Difference between revisions of "Avogadro/C2/Edit-molecules/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 14: Line 14:
 
|-
 
|-
 
|| 00:16
 
|| 00:16
||ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು) ,
+
||ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು),
 
|-
 
|-
 
|| 00:18
 
|| 00:18
Line 78: Line 78:
 
|-
 
|-
 
||  02:14
 
||  02:14
|| ಟೂಲ್ ಬಾರ್ ನಲ್ಲಿರುವ, '''Draw''' ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ.  
+
|| ಟೂಲ್ ಬಾರ್ ನಲ್ಲಿರುವ, '''Draw Tool''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|| 02:18
 
|| 02:18
Line 90: Line 90:
 
|-
 
|-
 
|| 02:32
 
|| 02:32
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw''' ಟೂಲ್ ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.  
+
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw Tool''' ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.  
 
|-
 
|-
 
|| 02:39
 
|| 02:39
|| ಒಂದು ಹೊಸ ವಿಂಡೋವನ್ನು  ಓಪನ್ ಮಾಡಿ. '''Draw''' ಟೂಲ್ ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.  
+
|| ಒಂದು ಹೊಸ ವಿಂಡೋವನ್ನು  ಓಪನ್ ಮಾಡಿ. '''Draw Tool''' ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.  
 
|-
 
|-
 
|| 02:45
 
|| 02:45
Line 117: Line 117:
 
|-
 
|-
 
|| 03:26
 
|| 03:26
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw''' ಟೂಲ್ ಐಕಾನ್ ಅನ್ನು ಆಯ್ಕೆ ಮಾಡಿ.
+
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw Tool''' ಐಕಾನ್ ಅನ್ನು ಆಯ್ಕೆ ಮಾಡಿ.
 
|-
 
|-
 
|| 03:31
 
|| 03:31
Line 153: Line 153:
 
|-
 
|-
 
|| 04:29
 
|| 04:29
|| ಎಡಭಾಗದಲ್ಲಿ, '''Bond Centric Manipulate ''' ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.  
+
|| ಎಡಭಾಗದಲ್ಲಿ, '''Bond Centric Manipulate settings''' ಗಳ ಮೆನ್ಯು ತೆರೆದುಕೊಳ್ಳುತ್ತದೆ.  
 
|-
 
|-
 
|| 04:34
 
|| 04:34
Line 159: Line 159:
 
|-
 
|-
 
|| 04:39
 
|| 04:39
||'''Snap-to Threshold''' (ಸ್ನ್ಯಾಪ್ ಟು ಥ್ರೆಶೋಲ್ಡ್), 100 (10 ಡಿಗ್ರಿ) ಎಂದು ಸೆಟ್ ಆಗಿದೆ.
+
||'''Snap-to Threshold''' (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ.
 
|-
 
|-
 
|| 04:43
 
|| 04:43
Line 213: Line 213:
 
|-
 
|-
 
|| 06:15
 
|| 06:15
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.  
+
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
|| 06:22
 
|| 06:22
Line 342: Line 342:
 
|-
 
|-
 
|| 10:00
 
|| 10:00
|| ಒಂದು ಅಸೈನ್ಮೆಂಟ್: '''draw ''' ಟೂಲ್ ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.  
+
|| ಒಂದು ಅಸೈನ್ಮೆಂಟ್: '''Draw Tool''' ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.  
 
|-
 
|-
 
|| 10:06
 
|| 10:06
Line 361: Line 361:
 
|-
 
|-
 
|| 10:36
 
|| 10:36
||  ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
||  ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|-
 
||  10:44
 
||  10:44

Latest revision as of 07:04, 10 July 2018

Time Narration
00:01 Edit molecules ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:14 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:16 ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು),
00:18 ಬಾಂಡ್ ನ ಉದ್ದವನ್ನು ಬದಲಿಸುವುದು,
00:20 ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು,
00:23 ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು.
00:27 ಇಲ್ಲಿ ನಾನು: Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.

00:37 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
00:43 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:49 ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, Avogadro ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು.
00:55 ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ.
01:03 ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , Enter ಅನ್ನು ಒತ್ತಿ.
01:08 Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
01:12 ವಿವರಣೆಗಾಗಿ ನಾನು , Fragment (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು.
01:19 Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ Insert >> Fragment ಗೆ ಹೋಗಿ.
01:25 Insert fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
01:29 ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, alkanes ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
01:35 ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, butane.cml ಅನ್ನು ಆಯ್ಕೆಮಾಡಿ.
01:41 Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ.
01:49 ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:54 ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
02:02 ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
02:09 ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು.
02:14 ಟೂಲ್ ಬಾರ್ ನಲ್ಲಿರುವ, Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:18 ಕೊನೆಯ Carbon ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag).
02:23 ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ.
02:27 ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ.
02:32 ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw Tool ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.
02:39 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. Draw Tool ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.
02:45 ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ.
02:52 ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
02:57 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
03:02 ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ.
03:06 ಡಿಲೀಟ್ ಮಾಡಲು, Backspace ಅನ್ನು ಒತ್ತಿ. ಅಥವಾ, Edit ಮೆನ್ಯುವಿನಲ್ಲಿಯ clear ಆಯ್ಕೆಯನ್ನು ಸಹ ನೀವು ಬಳಸಬಹುದು.
03:14 redo (ರೀ ಡೂ) ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
03:20 ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು.
03:26 ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw Tool ಐಕಾನ್ ಅನ್ನು ಆಯ್ಕೆ ಮಾಡಿ.
03:31 ಎಡ ಭಾಗದಲ್ಲಿ, Draw Settings ಮೆನ್ಯು ಓಪನ್ ಆಗುತ್ತದೆ.
03:35 ಡಿಫಾಲ್ಟ್ ಆಗಿ, Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Carbon ಆಯ್ಕೆಯಾಗಿದೆ.
03:40 ಡಬಲ್ ಬಾಂಡ್ ಅನ್ನು ಸೇರಿಸಲು, Bond Order ಡ್ರಾಪ್ ಡೌನ್ ನಲ್ಲಿ, Double ಅನ್ನು ಆಯ್ಕೆಮಾಡಿ.
03:46 C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ.
03:52 ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:59 ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
04:04 ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
04:08 ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ.
04:11 ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
04:18 Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು.
04:24 ಟೂಲ್ ಬಾರ್ ನಲ್ಲಿ, Bond Centric Manipulation tool ನ ಮೇಲೆ ಕ್ಲಿಕ್ ಮಾಡಿ.
04:29 ಎಡಭಾಗದಲ್ಲಿ, Bond Centric Manipulate settings ಗಳ ಮೆನ್ಯು ತೆರೆದುಕೊಳ್ಳುತ್ತದೆ.
04:34 ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳನ್ನು ಚೆಕ್ ಮಾಡಲಾಗಿದೆ.
04:39 Snap-to Threshold (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ.
04:43 ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
04:49 ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
04:55 ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು.
04:59 ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ.
05:05 ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
05:11 ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ.
05:16 ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ.
05:21 ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
05:27 ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು.
05:32 Build ಮೆನ್ಯುವಿನ ಮೇಲೆ, ನಂತರ Change H To Methyl ಮೇಲೆ ಕ್ಲಿಕ್ ಮಾಡಿ.
05:38 ಈಗ ಇಲ್ಲಿ, ಎಲ್ಲಾHydrogen ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ.
05:43 ಬದಲಾವಣೆಗಳನ್ನು undo ಮಾಡಲು, CTRL ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
05:49 ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು.
05:55 ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:59 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ.
06:04 Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ.
06:10 ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ.
06:15 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
06:22 ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ.
06:28 ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, File >> New ಗಳನ್ನು ಕ್ಲಿಕ್ ಮಾಡಿ.
06:33 ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು.
06:37 ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ.
06:41 ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
06:46 ಕೆಳಕ್ಕೆ ಸ್ಕ್ರೋಲ್ ಮಾಡಿ, Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
06:51 Insert Fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:55 ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugars (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
07:01 ಒಂದು ಸಬ್-ಮೆನ್ಯು ಕಾಣಿಸುತ್ತದೆ.
07:04 ಕೆಳಕ್ಕೆ ಹೋಗಿ beta-d-glucopyranose.cml(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
07:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ.
07:24 hand ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ.
07:28 ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
07:33 ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ.
07:36 Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ Edit ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ.
07:44 ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ.
07:51 ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ.
07:58 ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ.
08:01 ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ.
08:06 ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ.
08:10 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
08:17 ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
08:25 ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:32 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ.
08:37 ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ.
08:46 Draw tool settings ನಲ್ಲಿ, Carbon ಅನ್ನು ಆಯ್ಕೆಮಾಡಿ.
08:50 Bond Order ನಲ್ಲಿ, Single ಅನ್ನು ಆಯ್ಕೆಮಾಡಿ.
08:54 Adjust Hydrogens ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
08:58 oxygen ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ.
09:07 ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
09:11 Auto Optimization tool ಅನ್ನು ಆಯ್ಕೆಮಾಡಿ.
09:15 ಎಡ ಭಾಗದಲ್ಲಿ, Auto Optimization settings ಮೆನ್ಯು ಕಾಣಿಸುತ್ತದೆ.
09:20 MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ.
09:27 ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು.
09:35 ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ.
09:40 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
09:47 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
09:50 ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು),
09:52 ಬಾಂಡ್ ನ ಉದ್ದವನ್ನು ಬದಲಿಸುವುದು,
09:54 ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು,
09:56 ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:00 ಒಂದು ಅಸೈನ್ಮೆಂಟ್: Draw Tool ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
10:06 ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
10:10 ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
10:14 ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.)
10:22 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:27 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

10:36 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:52 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14