Difference between revisions of "Avogadro/C2/Edit-molecules/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(5 intermediate revisions by the same user not shown) | |||
Line 5: | Line 5: | ||
|- | |- | ||
||00:01 | ||00:01 | ||
− | || | + | || '''Edit molecules''' ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
|| 00:08 | || 00:08 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು- | + | || ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
|- | |- | ||
|| 00:14 | || 00:14 | ||
− | ||ಬಾಂಡ್ ಗಳನ್ನು ಸೇರಿಸುವುದು ಮತ್ತು | + | ||ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
|- | |- | ||
|| 00:16 | || 00:16 | ||
− | ||ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) , | + | ||ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು), |
|- | |- | ||
|| 00:18 | || 00:18 | ||
Line 20: | Line 20: | ||
|- | |- | ||
|| 00:20 | || 00:20 | ||
− | ||ಜಲಜನಕವನ್ನು ಮೀಥೈಲ್ | + | ||ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು, |
|- | |- | ||
|| 00:23 | || 00:23 | ||
− | ||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು | + | ||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು. |
|- | |- | ||
||00:27 | ||00:27 | ||
− | || | + | || ಇಲ್ಲಿ ನಾನು: ''' Ubuntu Linux OS''' 14.04 ಆವೃತ್ತಿ, |
− | ಇಲ್ಲಿ ನಾನು ''' Ubuntu Linux OS''' 14.04 ಆವೃತ್ತಿ, | + | |
''' Avogadro ''' 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ. | ''' Avogadro ''' 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ. | ||
|- | |- | ||
|| 00:37 | || 00:37 | ||
− | || ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು. | + | || ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro ''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
|- | |- | ||
|| 00:43 | || 00:43 | ||
− | || ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ | + | || ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
|- | |- | ||
|| 00:49 | || 00:49 | ||
− | || ಇಲ್ಲಿ | + | || ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, '''Avogadro ''' ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು. |
|- | |- | ||
|| 00:55 | || 00:55 | ||
Line 43: | Line 42: | ||
|- | |- | ||
|| 01:03 | || 01:03 | ||
− | || ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , | + | || ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ''' Enter''' ಅನ್ನು ಒತ್ತಿ. |
|- | |- | ||
|| 01:08 | || 01:08 | ||
Line 49: | Line 48: | ||
|- | |- | ||
|| 01:12 | || 01:12 | ||
− | || ವಿವರಣೆಗಾಗಿ ನಾನು , '''Fragment''' ಲೈಬ್ರರಿಯಿಂದ | + | || ವಿವರಣೆಗಾಗಿ ನಾನು , '''Fragment''' (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು. |
|- | |- | ||
|| 01:19 | || 01:19 | ||
− | || '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. '''Insert | + | || '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ '''Insert >> Fragment''' ಗೆ ಹೋಗಿ. |
|- | |- | ||
|| 01:25 | || 01:25 | ||
− | ||'''Insert fragment''' | + | ||'''Insert fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
|| 01:29 | || 01:29 | ||
− | || ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ '''alkanes''' ಫೋಲ್ಡರ್ ಅನ್ನು | + | || ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, '''alkanes''' ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
|- | |- | ||
|| 01:35 | || 01:35 | ||
− | ||ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ | + | ||ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''butane.cml''' ಅನ್ನು ಆಯ್ಕೆಮಾಡಿ. |
|- | |- | ||
|| 01:41 | || 01:41 | ||
− | || ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' | + | || ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ. |
− | + | ||
|- | |- | ||
|| 01:49 | || 01:49 | ||
− | ||ನೀಲಿ ಬಣ್ಣದಲ್ಲಿ ಹೈಲೈಟ್ | + | ||ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
|- | |- | ||
|| 01:54 | || 01:54 | ||
Line 74: | Line 72: | ||
|- | |- | ||
|| 02:02 | || 02:02 | ||
− | || ಸರಿಯಾಗಿ | + | || ಸರಿಯಾಗಿ ಹೊಂದಿಸಲು, '''Navigation ''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
|- | |- | ||
||02:09 | ||02:09 | ||
− | || ಈಗ ಅಣುವಿಗೆ | + | || ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು. |
|- | |- | ||
|| 02:14 | || 02:14 | ||
− | || ಟೂಲ್ ಬಾರ್ ನಲ್ಲಿರುವ '''Draw | + | || ಟೂಲ್ ಬಾರ್ ನಲ್ಲಿರುವ, '''Draw Tool''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
|| 02:18 | || 02:18 | ||
− | || ಕೊನೆಯ '''Carbon''' | + | || ಕೊನೆಯ '''Carbon''' ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag). |
|- | |- | ||
|| 02:23 | || 02:23 | ||
− | || | + | ||ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ. |
|- | |- | ||
|| 02:27 | || 02:27 | ||
− | ||ಈಗ ನಾವು ಪ್ಯಾನಲ್ ನಲ್ಲಿ | + | ||ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ. |
|- | |- | ||
|| 02:32 | || 02:32 | ||
− | ||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw | + | ||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw Tool''' ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು. |
|- | |- | ||
|| 02:39 | || 02:39 | ||
− | || ಒಂದು ಹೊಸ | + | || ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. '''Draw Tool''' ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ. |
|- | |- | ||
|| 02:45 | || 02:45 | ||
− | || ಈಗ '' | + | || ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ. |
|- | |- | ||
|| 02:52 | || 02:52 | ||
− | || | + | || ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 02:57 | || 02:57 | ||
− | || | + | || ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
|- | |- | ||
|| 03:02 | || 03:02 | ||
− | || | + | ||ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ. |
|- | |- | ||
|| 03:06 | || 03:06 | ||
− | || ಡಿಲೀಟ್ ಮಾಡಲು '''Backspace''' ಅನ್ನು ಒತ್ತಿ | + | || ಡಿಲೀಟ್ ಮಾಡಲು, '''Backspace''' ಅನ್ನು ಒತ್ತಿ. ಅಥವಾ, '''Edit''' ಮೆನ್ಯುವಿನಲ್ಲಿಯ ''' clear ''' ಆಯ್ಕೆಯನ್ನು ಸಹ ನೀವು ಬಳಸಬಹುದು. |
|- | |- | ||
|| 03:14 | || 03:14 | ||
− | || | + | || '''redo''' (ರೀ ಡೂ) ಮಾಡಲು, '''Ctrl''' ಮತ್ತು '''Z''' ಕೀ ಗಳನ್ನು ಒಟ್ಟಿಗೆ ಒತ್ತಿ. |
|- | |- | ||
|| 03:20 | || 03:20 | ||
− | || | + | || ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು. |
|- | |- | ||
|| 03:26 | || 03:26 | ||
− | || ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw | + | || ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw Tool''' ಐಕಾನ್ ಅನ್ನು ಆಯ್ಕೆ ಮಾಡಿ. |
|- | |- | ||
|| 03:31 | || 03:31 | ||
− | ||ಎಡ ಭಾಗದಲ್ಲಿ '''Draw Settings''' ಮೆನ್ಯು ಓಪನ್ ಆಗುತ್ತದೆ. | + | ||ಎಡ ಭಾಗದಲ್ಲಿ, '''Draw Settings''' ಮೆನ್ಯು ಓಪನ್ ಆಗುತ್ತದೆ. |
|- | |- | ||
|| 03:35 | || 03:35 | ||
− | || '''Element ''' ಡ್ರಾಪ್ ಡೌನ್ | + | || ಡಿಫಾಲ್ಟ್ ಆಗಿ, '''Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Carbon''' ಆಯ್ಕೆಯಾಗಿದೆ. |
|- | |- | ||
|| 03:40 | || 03:40 | ||
− | || ಡಬಲ್ ಬಾಂಡ್ ಅನ್ನು | + | || ಡಬಲ್ ಬಾಂಡ್ ಅನ್ನು ಸೇರಿಸಲು, '''Bond Order ''' ಡ್ರಾಪ್ ಡೌನ್ ನಲ್ಲಿ, '''Double''' ಅನ್ನು ಆಯ್ಕೆಮಾಡಿ. |
|- | |- | ||
|| 03:46 | || 03:46 | ||
− | || | + | || C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
|| 03:52 | || 03:52 | ||
− | || ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' | + | || ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' ನಿಂದ '''Triple''' ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 03:59 | || 03:59 | ||
− | || ಬಾಂಡ್ ಗಳನ್ನು | + | || ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
|| 04:04 | || 04:04 | ||
− | || | + | || ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ. |
|- | |- | ||
|| 04:08 | || 04:08 | ||
− | || ಈಗ ಈ ಅಣುಗಳನ್ನು | + | || ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ. |
|- | |- | ||
|| 04:11 | || 04:11 | ||
Line 149: | Line 147: | ||
|- | |- | ||
|| 04:18 | || 04:18 | ||
− | || | + | || '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು. |
|- | |- | ||
|| 04:24 | || 04:24 | ||
− | || ಟೂಲ್ ಬಾರ್ ನಲ್ಲಿ '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ. | + | || ಟೂಲ್ ಬಾರ್ ನಲ್ಲಿ, '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 04:29 | || 04:29 | ||
− | || ಎಡಭಾಗದಲ್ಲಿ, '''Bond Centric Manipulate ''' | + | || ಎಡಭಾಗದಲ್ಲಿ, '''Bond Centric Manipulate settings''' ಗಳ ಮೆನ್ಯು ತೆರೆದುಕೊಳ್ಳುತ್ತದೆ. |
|- | |- | ||
|| 04:34 | || 04:34 | ||
− | || ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' | + | || ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳನ್ನು ಚೆಕ್ ಮಾಡಲಾಗಿದೆ. |
|- | |- | ||
|| 04:39 | || 04:39 | ||
− | ||'''Snap-to Threshold''' | + | ||'''Snap-to Threshold''' (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ. |
|- | |- | ||
|| 04:43 | || 04:43 | ||
− | ||ಬಳಕೆದಾರರು, | + | ||ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು. |
|- | |- | ||
|| 04:49 | || 04:49 | ||
− | || ಕೋನಗಳನ್ನು ತೋರಿಸಲು, ಎರಡು | + | || ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 04:55 | || 04:55 | ||
− | || ನಾವು ಬಾಂಡ್ ಗಳ | + | || ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು. |
|- | |- | ||
||04:59 | ||04:59 | ||
− | || ಸಮತಲವನ್ನು | + | || ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ. |
|- | |- | ||
|| 05:05 | || 05:05 | ||
− | || | + | || ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. |
|- | |- | ||
|| 05:11 | || 05:11 | ||
− | || ತಿರುಗಿಸಲು, | + | || ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ. |
|- | |- | ||
|| 05:16 | || 05:16 | ||
− | || | + | || ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ. |
|- | |- | ||
|| 05:21 | || 05:21 | ||
Line 188: | Line 186: | ||
|- | |- | ||
|| 05:27 | || 05:27 | ||
− | || ಈಗ | + | || ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು. |
|- | |- | ||
|| 05:32 | || 05:32 | ||
− | || '''Build ''' ಮೆನ್ಯುವಿನ ಮೇಲೆ | + | || '''Build ''' ಮೆನ್ಯುವಿನ ಮೇಲೆ, ನಂತರ '''Change H To Methyl''' ಮೇಲೆ ಕ್ಲಿಕ್ ಮಾಡಿ. |
|- | |- | ||
|| 05:38 | || 05:38 | ||
− | || ಎಲ್ಲಾ'''Hydrogen''' | + | || ಈಗ ಇಲ್ಲಿ, ಎಲ್ಲಾ'''Hydrogen''' ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ. |
|- | |- | ||
|| 05:43 | || 05:43 | ||
− | ||ಬದಲಾವಣೆಗಳನ್ನು | + | ||ಬದಲಾವಣೆಗಳನ್ನು '''undo''' ಮಾಡಲು, '''CTRL''' ಮತ್ತು ''' Z ''' ಕೀ ಗಳನ್ನು ಒಟ್ಟಿಗೆ ಒತ್ತಿ. |
|- | |- | ||
||05:49 | ||05:49 | ||
− | || ನಾವು ನಿರ್ದಿಷ್ಟವಾದ '' | + | || ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು. |
|- | |- | ||
||05:55 | ||05:55 | ||
Line 206: | Line 204: | ||
|- | |- | ||
|| 05:59 | || 05:59 | ||
− | || | + | || ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ. |
|- | |- | ||
|| 06:04 | || 06:04 | ||
− | || '''Build''' ಮೆನ್ಯುವಿಗೆ ಹೋಗಿ , | + | || '''Build''' ಮೆನ್ಯುವಿಗೆ ಹೋಗಿ , '''Change H to Methyl''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 06:10 | || 06:10 | ||
− | ||ಆಯ್ಕೆ | + | ||ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ. |
|- | |- | ||
|| 06:15 | || 06:15 | ||
− | || ಡಿಸೆಲೆಕ್ಟ್ ಮಾಡಲು, '''Ctrl, Shift''' ಮತ್ತು '''A''' | + | || ಡಿಸೆಲೆಕ್ಟ್ ಮಾಡಲು, '''Ctrl, Shift''' ಮತ್ತು '''A''' ಕೀಗಳನ್ನು ಒಟ್ಟಿಗೆ ಒತ್ತಿ. |
|- | |- | ||
|| 06:22 | || 06:22 | ||
− | || ಈಗ ರಚನೆ ಗಳನ್ನು ಕಾಪಿ, ಪೇಸ್ಟ್ | + | || ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ. |
|- | |- | ||
|| 06:28 | || 06:28 | ||
− | || ಹೊಸ ವಿಂಡೋವನ್ನು ಓಪನ್ ಮಾಡಲು, '''File''' | + | || ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, '''File''' >> '''New''' ಗಳನ್ನು ಕ್ಲಿಕ್ ಮಾಡಿ. |
|- | |- | ||
|| 06:33 | || 06:33 | ||
− | || ನಾವು | + | || ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು. |
|- | |- | ||
|| 06:37 | || 06:37 | ||
− | || | + | || ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ. |
|- | |- | ||
|| 06:41 | || 06:41 | ||
− | || | + | || ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 06:46 | || 06:46 | ||
− | || ಕೆಳಕ್ಕೆ ಸ್ಕ್ರೋಲ್ ಮಾಡಿ, | + | || ಕೆಳಕ್ಕೆ ಸ್ಕ್ರೋಲ್ ಮಾಡಿ, '''Insert''' >> '''Fragment''' ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
|| 06:51 | || 06:51 | ||
− | || '''Insert | + | || '''Insert Fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
|| 06:55 | || 06:55 | ||
− | || ಈ | + | || ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, '''Cyclic sugars''' (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
|- | |- | ||
|| 07:01 | || 07:01 | ||
Line 245: | Line 243: | ||
|- | |- | ||
|| 07:04 | || 07:04 | ||
− | || ಕೆಳಕ್ಕೆ ಹೋಗಿ '''beta-d-glucopyranose.cml | + | || ಕೆಳಕ್ಕೆ ಹೋಗಿ '''beta-d-glucopyranose.cml'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ. |
|- | |- | ||
|| 07:10 | || 07:10 | ||
− | || '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. | + | || '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
|- | |- | ||
|| 07:16 | || 07:16 | ||
− | || ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ. | + | || ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ. |
|- | |- | ||
|| 07:24 | || 07:24 | ||
− | || ''' hand ''' ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ | + | || ''' hand ''' ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ. |
|- | |- | ||
|| 07:28 | || 07:28 | ||
− | || ಈಗ ಇನ್ನೊಂದು | + | || ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ. |
|- | |- | ||
|| 07:33 | || 07:33 | ||
Line 263: | Line 261: | ||
|- | |- | ||
|| 07:36 | || 07:36 | ||
− | || '''Copy''' ಯ ಮೇಲೆ ಕ್ಲಿಕ್ ಮಾಡಿ. | + | || '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ '''Edit''' ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ. |
|- | |- | ||
|| 07:44 | || 07:44 | ||
− | || ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ | + | || ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ. |
|- | |- | ||
|| 07:51 | || 07:51 | ||
− | || ಪ್ಯಾನಲ್ ನಲ್ಲಿ, | + | || ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ. |
|- | |- | ||
|| 07:58 | || 07:58 | ||
− | || ಕರ್ಸರ್ | + | || ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ. |
|- | |- | ||
|| 08:01 | || 08:01 | ||
− | || | + | || ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ. |
|- | |- | ||
|| 08:06 | || 08:06 | ||
− | ||ಈಗ ಪ್ಯಾನಲ್ ನಲ್ಲಿ ಎರಡು | + | ||ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ. |
|- | |- | ||
|| 08:10 | || 08:10 | ||
− | || ಡಿಸೆಲೆಕ್ಟ್ ಮಾಡಲು | + | || ಡಿಸೆಲೆಕ್ಟ್ ಮಾಡಲು, '''Ctrl, Shift ''' ಮತ್ತು '''A''' ಕೀ ಗಳನ್ನು ಒಟ್ಟಿಗೆ ಒತ್ತಿ. |
|- | |- | ||
|| 08:17 | || 08:17 | ||
− | || ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ | + | || ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ. |
|- | |- | ||
|| 08:25 | || 08:25 | ||
− | || ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | + | || ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Label''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|| 08:32 | || 08:32 | ||
− | || ' | + | || 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ. |
|- | |- | ||
|| 08:37 | || 08:37 | ||
− | || ಮೊದಲ ಅಣುವಿನ C-1 | + | || ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ. |
|- | |- | ||
|| 08:46 | || 08:46 | ||
− | || '''Draw tool settings''' ನಲ್ಲಿ '''Carbon''' ಅನ್ನು | + | || '''Draw tool settings''' ನಲ್ಲಿ, '''Carbon''' ಅನ್ನು ಆಯ್ಕೆಮಾಡಿ. |
|- | |- | ||
|| 08:50 | || 08:50 | ||
− | || '''Bond Order''' ನಲ್ಲಿ ''' Single''' ಅನ್ನು | + | || '''Bond Order''' ನಲ್ಲಿ, ''' Single''' ಅನ್ನು ಆಯ್ಕೆಮಾಡಿ. |
|- | |- | ||
|| 08:54 | || 08:54 | ||
− | || '''Adjust Hydrogens''' ಚೆಕ್ ಬಾಕ್ಸ್ ಅನ್ನು | + | || '''Adjust Hydrogens''' ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
|- | |- | ||
|| 08:58 | || 08:58 | ||
− | || ಮೊದಲ ಅಣುವಿನ C-1 ಮತ್ತು ಎರಡನೇ | + | || '''oxygen''' ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ. |
|- | |- | ||
|| 09:07 | || 09:07 | ||
Line 311: | Line 309: | ||
|- | |- | ||
|| 09:11 | || 09:11 | ||
− | || '''Auto Optimization tool''' ಅನ್ನು | + | || '''Auto Optimization tool''' ಅನ್ನು ಆಯ್ಕೆಮಾಡಿ. |
|- | |- | ||
|| 09:15 | || 09:15 | ||
− | || ಎಡ ಭಾಗದಲ್ಲಿ , '''Auto Optimization settings''' ಮೆನ್ಯು ಕಾಣಿಸುತ್ತದೆ. | + | || ಎಡ ಭಾಗದಲ್ಲಿ, '''Auto Optimization settings''' ಮೆನ್ಯು ಕಾಣಿಸುತ್ತದೆ. |
|- | |- | ||
|| 09:20 | || 09:20 | ||
− | || '''MMFF94''' ಫೋರ್ಸ್ ಫೀಲ್ಡ್ ಅನ್ನು | + | || '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು '''Start''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|| 09:27 | || 09:27 | ||
− | || ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ | + | || ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು. |
|- | |- | ||
|| 09:35 | || 09:35 | ||
− | || ಈಗ | + | || ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ. |
|- | |- | ||
|| 09:40 | || 09:40 | ||
− | || ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: | + | || ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
|- | |- | ||
|| 09:47 | || 09:47 | ||
− | || ಬಾಂಡ್ ಗಳನ್ನು ಸೇರಿಸುವುದು ಮತ್ತು | + | || ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
|- | |- | ||
|| 09:50 | || 09:50 | ||
− | || ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು) | + | || ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು), |
|- | |- | ||
|| 09:52 | || 09:52 | ||
Line 338: | Line 336: | ||
|- | |- | ||
|| 09:54 | || 09:54 | ||
− | ||ಹೈಡ್ರೋಜನ್ ಅನ್ನು ಮೀಥೈಲ್ | + | ||ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು, |
|- | |- | ||
|| 09:56 | || 09:56 | ||
− | ||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು | + | ||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
|- | |- | ||
|| 10:00 | || 10:00 | ||
− | || ಅಸೈನ್ಮೆಂಟ್: | + | || ಒಂದು ಅಸೈನ್ಮೆಂಟ್: '''Draw Tool''' ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ. |
|- | |- | ||
|| 10:06 | || 10:06 | ||
Line 350: | Line 348: | ||
|- | |- | ||
|| 10:10 | || 10:10 | ||
− | || ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ. | + | || ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ. |
|- | |- | ||
|| 10:14 | || 10:14 | ||
− | || | + | || ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.) |
|- | |- | ||
|| 10:22 | || 10:22 | ||
Line 359: | Line 357: | ||
|- | |- | ||
|| 10:27 | || 10:27 | ||
− | || ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ | + | || ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
− | + | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |
|- | |- | ||
|| 10:36 | || 10:36 | ||
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ | + | || ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
|- | |- | ||
|| 10:44 | || 10:44 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
|| 10:52 | || 10:52 | ||
|| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | || ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
− | ಧನ್ಯವಾದಗಳು | + | ಧನ್ಯವಾದಗಳು. |
|- | |- | ||
|} | |} |
Latest revision as of 07:04, 10 July 2018
Time | Narration |
00:01 | Edit molecules ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
00:14 | ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
00:16 | ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು), |
00:18 | ಬಾಂಡ್ ನ ಉದ್ದವನ್ನು ಬದಲಿಸುವುದು, |
00:20 | ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು, |
00:23 | ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು. |
00:27 | ಇಲ್ಲಿ ನಾನು: Ubuntu Linux OS 14.04 ಆವೃತ್ತಿ,
Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ. |
00:37 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:43 | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:49 | ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, Avogadro ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು. |
00:55 | ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ. |
01:03 | ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , Enter ಅನ್ನು ಒತ್ತಿ. |
01:08 | Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ. |
01:12 | ವಿವರಣೆಗಾಗಿ ನಾನು , Fragment (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು. |
01:19 | Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ Insert >> Fragment ಗೆ ಹೋಗಿ. |
01:25 | Insert fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
01:29 | ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, alkanes ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
01:35 | ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, butane.cml ಅನ್ನು ಆಯ್ಕೆಮಾಡಿ. |
01:41 | Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ. |
01:49 | ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ. |
01:54 | ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
02:02 | ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
02:09 | ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು. |
02:14 | ಟೂಲ್ ಬಾರ್ ನಲ್ಲಿರುವ, Draw Tool ಐಕಾನ್ ಅನ್ನು ಕ್ಲಿಕ್ ಮಾಡಿ. |
02:18 | ಕೊನೆಯ Carbon ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag). |
02:23 | ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ. |
02:27 | ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ. |
02:32 | ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw Tool ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು. |
02:39 | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. Draw Tool ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ. |
02:45 | ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ. |
02:52 | ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
02:57 | ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ. |
03:02 | ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ. |
03:06 | ಡಿಲೀಟ್ ಮಾಡಲು, Backspace ಅನ್ನು ಒತ್ತಿ. ಅಥವಾ, Edit ಮೆನ್ಯುವಿನಲ್ಲಿಯ clear ಆಯ್ಕೆಯನ್ನು ಸಹ ನೀವು ಬಳಸಬಹುದು. |
03:14 | redo (ರೀ ಡೂ) ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ. |
03:20 | ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು. |
03:26 | ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw Tool ಐಕಾನ್ ಅನ್ನು ಆಯ್ಕೆ ಮಾಡಿ. |
03:31 | ಎಡ ಭಾಗದಲ್ಲಿ, Draw Settings ಮೆನ್ಯು ಓಪನ್ ಆಗುತ್ತದೆ. |
03:35 | ಡಿಫಾಲ್ಟ್ ಆಗಿ, Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Carbon ಆಯ್ಕೆಯಾಗಿದೆ. |
03:40 | ಡಬಲ್ ಬಾಂಡ್ ಅನ್ನು ಸೇರಿಸಲು, Bond Order ಡ್ರಾಪ್ ಡೌನ್ ನಲ್ಲಿ, Double ಅನ್ನು ಆಯ್ಕೆಮಾಡಿ. |
03:46 | C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ. |
03:52 | ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:59 | ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ. |
04:04 | ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ. |
04:08 | ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ. |
04:11 | ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ. |
04:18 | Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು. |
04:24 | ಟೂಲ್ ಬಾರ್ ನಲ್ಲಿ, Bond Centric Manipulation tool ನ ಮೇಲೆ ಕ್ಲಿಕ್ ಮಾಡಿ. |
04:29 | ಎಡಭಾಗದಲ್ಲಿ, Bond Centric Manipulate settings ಗಳ ಮೆನ್ಯು ತೆರೆದುಕೊಳ್ಳುತ್ತದೆ. |
04:34 | ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳನ್ನು ಚೆಕ್ ಮಾಡಲಾಗಿದೆ. |
04:39 | Snap-to Threshold (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ. |
04:43 | ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು. |
04:49 | ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
04:55 | ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು. |
04:59 | ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ. |
05:05 | ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. |
05:11 | ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ. |
05:16 | ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ. |
05:21 | ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ. |
05:27 | ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು. |
05:32 | Build ಮೆನ್ಯುವಿನ ಮೇಲೆ, ನಂತರ Change H To Methyl ಮೇಲೆ ಕ್ಲಿಕ್ ಮಾಡಿ. |
05:38 | ಈಗ ಇಲ್ಲಿ, ಎಲ್ಲಾHydrogen ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ. |
05:43 | ಬದಲಾವಣೆಗಳನ್ನು undo ಮಾಡಲು, CTRL ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ. |
05:49 | ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು. |
05:55 | ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:59 | ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ. |
06:04 | Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ. |
06:10 | ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ. |
06:15 | ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
06:22 | ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ. |
06:28 | ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, File >> New ಗಳನ್ನು ಕ್ಲಿಕ್ ಮಾಡಿ. |
06:33 | ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು. |
06:37 | ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ. |
06:41 | ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
06:46 | ಕೆಳಕ್ಕೆ ಸ್ಕ್ರೋಲ್ ಮಾಡಿ, Insert >> Fragment ಗಳ ಮೇಲೆ ಕ್ಲಿಕ್ ಮಾಡಿ. |
06:51 | Insert Fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
06:55 | ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugars (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
07:01 | ಒಂದು ಸಬ್-ಮೆನ್ಯು ಕಾಣಿಸುತ್ತದೆ. |
07:04 | ಕೆಳಕ್ಕೆ ಹೋಗಿ beta-d-glucopyranose.cml(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ. |
07:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ. |
07:24 | hand ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ. |
07:28 | ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ. |
07:33 | ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ. |
07:36 | Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ Edit ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ. |
07:44 | ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ. |
07:51 | ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ. |
07:58 | ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ. |
08:01 | ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ. |
08:06 | ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ. |
08:10 | ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
08:17 | ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ. |
08:25 | ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:32 | 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ. |
08:37 | ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ. |
08:46 | Draw tool settings ನಲ್ಲಿ, Carbon ಅನ್ನು ಆಯ್ಕೆಮಾಡಿ. |
08:50 | Bond Order ನಲ್ಲಿ, Single ಅನ್ನು ಆಯ್ಕೆಮಾಡಿ. |
08:54 | Adjust Hydrogens ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
08:58 | oxygen ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ. |
09:07 | ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು. |
09:11 | Auto Optimization tool ಅನ್ನು ಆಯ್ಕೆಮಾಡಿ. |
09:15 | ಎಡ ಭಾಗದಲ್ಲಿ, Auto Optimization settings ಮೆನ್ಯು ಕಾಣಿಸುತ್ತದೆ. |
09:20 | MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ. |
09:27 | ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು. |
09:35 | ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ. |
09:40 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು, |
09:47 | ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು, |
09:50 | ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು), |
09:52 | ಬಾಂಡ್ ನ ಉದ್ದವನ್ನು ಬದಲಿಸುವುದು, |
09:54 | ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು, |
09:56 | ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:00 | ಒಂದು ಅಸೈನ್ಮೆಂಟ್: Draw Tool ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ. |
10:06 | ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ. |
10:10 | ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ. |
10:14 | ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.) |
10:22 | UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
10:27 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:36 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:52 | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |