Difference between revisions of "Avogadro/C2/Hydrogen-Bonding/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(7 intermediate revisions by 2 users not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ | + | | '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
|00:07 | |00:07 | ||
Line 11: | Line 11: | ||
|- | |- | ||
|00:11 | |00:11 | ||
− | | | + | |ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
|- | |- | ||
|00:14 | |00:14 | ||
− | | ಹೈಡ್ರೋಜನ್ ಬಾಂಡ್ | + | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು, |
|- | |- | ||
|00:16 | |00:16 | ||
− | | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು | + | | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. |
|- | |- | ||
|00:22 | |00:22 | ||
Line 23: | Line 23: | ||
|- | |- | ||
|00:27 | |00:27 | ||
− | |''' Avogadro ''' | + | |''' Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
|- | |- | ||
|00:34 | |00:34 | ||
− | |ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. | + | |ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. |
|- | |- | ||
|00:40 | |00:40 | ||
− | | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. | + | | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
|- | |- | ||
|00:45 | |00:45 | ||
− | |ಈ ಟ್ಯುಟೋರಿಯಲ್ ನಲ್ಲಿ ಬಳಸಿದ | + | |ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು. |
|- | |- | ||
|00:52 | |00:52 | ||
Line 38: | Line 38: | ||
|- | |- | ||
|00:56 | |00:56 | ||
− | | '''Draw Tool''' ಐಕಾನ್ ನ ಮೇಲೆ | + | | '''Draw Tool''' ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:01 | |01:01 | ||
− | | | + | | ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ. |
|- | |- | ||
|01:04 | |01:04 | ||
− | |ಈಗ ನಾವು | + | |ಈಗ, ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ. |
|- | |- | ||
|01:08 | |01:08 | ||
− | | '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' | + | | '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ದ ಮೇಲೆ ಕ್ಲಿಕ್ ಮಾಡಿ. |
|- | |- | ||
|01:13 | |01:13 | ||
− | |'''Settings''' | + | |'''Settings''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
|01:16 | |01:16 | ||
− | |ಡಯಲಾಗ್ ಬಾಕ್ಸ್ | + | |ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ - |
+ | '''General''', | ||
− | + | '''Plugins''', | |
− | Plugins | + | |
− | Project tree ಎಂಬ ಮೂರು ಮೆನ್ಯು | + | '''Project tree''' ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ. |
|- | |- | ||
|01:24 | |01:24 | ||
− | |ಡಿಫಾಲ್ಟ್ ಆಗಿ, '''General''' ಮೆನ್ಯು | + | |ಡಿಫಾಲ್ಟ್ ಆಗಿ, '''General''' ಎಂಬ ಮೆನ್ಯು ಆಯ್ಕೆಯಾಗಿದೆ. |
|- | |- | ||
|01:28 | |01:28 | ||
− | |'''General''' ಮೆನ್ಯು | + | |'''General''' ಮೆನ್ಯು, '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ. |
|- | |- | ||
|01:34 | |01:34 | ||
− | | ಸ್ಲೈಡರ್ ಅನ್ನು '''Low''' ಇಂದ '''High''' | + | | ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. |
|- | |- | ||
|01:41 | |01:41 | ||
− | | '''Quality''' ಸ್ಲೈಡರ್ ಅನ್ನು '''Low''' ಗೆ | + | | '''Quality''' ಸ್ಲೈಡರ್ ಅನ್ನು '''Low''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:47 | |01:47 | ||
− | | | + | | ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ. |
|- | |- | ||
|01:51 | |01:51 | ||
− | | '''Quality''' ಸ್ಲೈಡರ್ ಅನ್ನು '''High''' ಗೆ | + | | '''Quality''' ಸ್ಲೈಡರ್ ಅನ್ನು '''High''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:56 | |01:56 | ||
− | | | + | | ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ. |
|- | |- | ||
|02:02 | |02:02 | ||
− | | | + | | ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ. |
|- | |- | ||
|02:07 | |02:07 | ||
− | |ಇದು | + | |ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ. |
|- | |- | ||
|02:11 | |02:11 | ||
− | | '''Quality''' ಸ್ಲೈಡರ್ ಅನ್ನು '''Medium''' ಗೆ | + | | '''Quality''' ಸ್ಲೈಡರ್ ಅನ್ನು '''Medium''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|02:16 | |02:16 | ||
− | |ಸಾಮಾನ್ಯ | + | |ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ. |
|- | |- | ||
|02:21 | |02:21 | ||
− | |ಈಗ '''Fog''' ಸ್ಲೈಡರ್ | + | |ಈಗ '''Fog''' ಸ್ಲೈಡರ್ ಅನ್ನು ನೋಡೋಣ. |
|- | |- | ||
|02:24 | |02:24 | ||
− | | '''Fog'''ಸ್ಲೈಡರ್ ಅನ್ನು '''Lots''' ಗೆ | + | | '''Fog'''ಸ್ಲೈಡರ್ ಅನ್ನು '''Lots''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|02:28 | |02:28 | ||
− | | | + | |ರಚನೆ ಮಸುಕಾಗಿರುವುದನ್ನು ಗಮನಿಸಿ. |
|- | |- | ||
|02:32 | |02:32 | ||
− | | '''Fog''' ಸ್ಲೈಡರ್ ಅನ್ನು '''Some''' ಗೆ | + | | '''Fog''' ಸ್ಲೈಡರ್ ಅನ್ನು '''Some''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ. |
− | + | ||
|- | |- | ||
|02:40 | |02:40 | ||
− | |ನಂತರ '''Plugins''' | + | |ನಂತರ '''Plugins''' ಮೆನ್ಯುವನ್ನು ನೋಡೋಣ. |
|- | |- | ||
|02:43 | |02:43 | ||
− | |'''Display Types''' ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. | + | |'''Display Types''' ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. |
|- | |- | ||
|02:46 | |02:46 | ||
− | | '''Display Types''' ಚೆಕ್ ಬಾಕ್ಸ್ | + | | ಎಲ್ಲ '''Display Types''' ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ. |
|- | |- | ||
|02:51 | |02:51 | ||
− | | '''Axes'''( | + | | '''Axes''' (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, '''Details''' ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ. |
|- | |- | ||
|02:59 | |02:59 | ||
− | |ಇದೇರೀತಿ ನೀವು | + | |ಇದೇರೀತಿ, ನೀವು ಇನ್ನುಳಿದ '''Display Type''' ಗಳ ವಿವರಗಳನ್ನು ನೋಡಬಹುದು. |
|- | |- | ||
|03:04 | |03:04 | ||
− | |ನಾನು ಎಲ್ಲಾ ಚೆಕ್ ಬಾಕ್ಸ್ ಗಳನ್ನು ಅನ್ ಚೆಕ್ ಮಾಡಿ '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. | + | |ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
|- | |- | ||
|03:11 | |03:11 | ||
− | |'''Display Types''' ಮೆನ್ಯುವಿನಲ್ಲಿ ಕೇವಲ '''Ball and Stick''' ಚೆಕ್ ಬಾಕ್ಸ್ ಮಾತ್ರ ಕಾಣಿಸುತ್ತದೆ. | + | |'''Display Types''' ಮೆನ್ಯುವಿನಲ್ಲಿ, ಕೇವಲ '''Ball and Stick''' ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ. |
|- | |- | ||
|03:16 | |03:16 | ||
− | | '''Ball and Stick Display Type''' ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ. | + | | '''Ball and Stick''' ಎಂಬ '''Display Type''' ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ. |
|- | |- | ||
|03:20 | |03:20 | ||
− | | '''Ball and Stick''' ಕೂಡ | + | | '''Ball and Stick''' ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ. |
|- | |- | ||
|03:26 | |03:26 | ||
− | |ಡಿಸ್ಪ್ಲೇ ಯನ್ನು | + | |ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|03:30 | |03:30 | ||
− | |ಎಲ್ಲಾ | + | |ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು, '''Plugins''' ಗೆ ಹೋಗಿ. |
− | + | ||
|- | |- | ||
|03:33 | |03:33 | ||
− | | '''Display Types''' ಡ್ರಾಪ್ ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. | + | | '''Display Types''' ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. |
|- | |- | ||
|03:39 | |03:39 | ||
Line 146: | Line 145: | ||
|- | |- | ||
|03:41 | |03:41 | ||
− | | '''Display Types''' ಡ್ರಾಪ್ ಡೌನ್ ನಲ್ಲಿ ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. | + | | '''Display Types''' ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. |
− | + | ||
|- | |- | ||
|03:46 | |03:46 | ||
− | |'''Settings''' | + | |'''Settings''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ. |
|- | |- | ||
|03:50 | |03:50 | ||
− | | '''Display Types''' ಮೆನ್ಯುವಿನಲ್ಲಿ | + | | '''Display Types''' ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
|03:58 | |03:58 | ||
− | |'''Add Display Type''' | + | |'''Add Display Type''' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
|04:02 | |04:02 | ||
− | | '''Types''' ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ | + | | '''Types''' ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ. |
|- | |- | ||
|04:07 | |04:07 | ||
− | | ನಾನು '''Hydrogen Bond''' ಅನ್ನು | + | | ನಾನು '''Hydrogen Bond''' ಅನ್ನು ಆಯ್ಕೆಮಾಡಿ '''OK''' ಯನ್ನು ಕ್ಲಿಕ್ ಮಾಡುವೆನು. |
|- | |- | ||
|04:11 | |04:11 | ||
− | |'''Display Types''' ಮೆನ್ಯುವಿನಲ್ಲಿ, '''Hydrogen Bond | + | |'''Display Types''' ಮೆನ್ಯುವಿನಲ್ಲಿ, '''Hydrogen Bond''' ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ. |
|- | |- | ||
|04:16 | |04:16 | ||
− | |ನಾನು ಈಗ | + | |ನಾನು ಈಗ '''polar methanol''' (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
|- | |- | ||
|04:22 | |04:22 | ||
− | |ಪ್ಯಾನಲ್ ನಲ್ಲಿ ಈಗಾಗಲೇ | + | |ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ. |
|- | |- | ||
|04:26 | |04:26 | ||
− | |ವಿವರಣೆಗಾಗಿ ನನಗೆ | + | |ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ. |
|- | |- | ||
|04:31 | |04:31 | ||
− | | | + | | ಮೀಥೇನ್ ಅಣುವನ್ನು ರಚಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ. |
|- | |- | ||
|04:36 | |04:36 | ||
− | |ಡಿಫಾಲ್ಟ್ ಆಗಿ '''Draw Settings''' ಮೆನ್ಯು, '''Element''' ಅನ್ನು '''Carbon''' | + | |ಡಿಫಾಲ್ಟ್ ಆಗಿ, '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿದೆ. |
|- | |- | ||
|04:43 | |04:43 | ||
Line 186: | Line 184: | ||
|- | |- | ||
|04:46 | |04:46 | ||
− | | '''Element''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ. | + | | '''Element''' ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ. |
|- | |- | ||
|04:50 | |04:50 | ||
− | | ನಂತರ ಮಿಥೇನ್ | + | | ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|04:56 | |04:56 | ||
− | |ಈಗ ನಾವು ಪ್ಯಾನಲ್ ನಲ್ಲಿ | + | |ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ. |
|- | |- | ||
|05:00 | |05:00 | ||
− | |'''Display Types''' ನಲ್ಲಿರುವ | + | |'''Display Types''' ನಲ್ಲಿರುವ '''Hydrogen Bond''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|05:04 | |05:04 | ||
− | | | + | |ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ. |
|- | |- | ||
|05:08 | |05:08 | ||
Line 204: | Line 202: | ||
|- | |- | ||
|05:12 | |05:12 | ||
− | | ಎಡಭಾಗದಲ್ಲಿ '''Auto Optimization Settings''' ಕಾಣಿಸುತ್ತದೆ. | + | | ಎಡಭಾಗದಲ್ಲಿ, '''Auto Optimization Settings''' ಮೆನ್ಯು ಕಾಣಿಸುತ್ತದೆ. |
|- | |- | ||
|05:17 | |05:17 | ||
− | | '''Force Field''' ಡ್ರಾಪ್ ಡೌನ್ ನಲ್ಲಿ, '''MMFF94''' ಅನ್ನು | + | | '''Force Field''' ಎಂಬ ಡ್ರಾಪ್- ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆಮಾಡಿ. |
|- | |- | ||
|05:22 | |05:22 | ||
− | |ಆಪ್ಟಿಮೈಜ್ ಮಾಡಲು | + | |ಆಪ್ಟಿಮೈಜ್ ಮಾಡಲು, '''Start''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
|05:26 | |05:26 | ||
− | |ನೀವು | + | |ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು. |
|- | |- | ||
|05:31 | |05:31 | ||
− | |ಈ | + | |ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ. |
|- | |- | ||
|05:38 | |05:38 | ||
− | |'ಆಟೋ ಆಪ್ಟಿಮೈಜೇಶನ್ ' ಅನ್ನು | + | |'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, '''Stop''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|05:42 | |05:42 | ||
− | |ಈಗ ನಾನು | + | |ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
|- | |- | ||
|05:48 | |05:48 | ||
− | |ಇದಕ್ಕಾಗಿ ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ | + | |ಇದಕ್ಕಾಗಿ, ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ. |
|- | |- | ||
|05:54 | |05:54 | ||
− | | | + | | ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
|- | |- | ||
|05:59 | |05:59 | ||
− | | '''File''' | + | | ಕ್ರಮವಾಗಿ '''File''' ಮೆನ್ಯು >> '''Import''' >> '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ. |
|- | |- | ||
|06:06 | |06:06 | ||
− | |'''Chemical Name''' ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. | + | |'''Chemical Name''' ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. |
|- | |- | ||
|06:09 | |06:09 | ||
− | | | + | | ಲೋವರ್ ಕೇಸ್ ನಲ್ಲಿ, '''ortho-nitrophenol''' ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ. |
|- | |- | ||
|06:15 | |06:15 | ||
− | | ಪ್ಯಾನಲ್ ನ ಮೇಲೆ '''Ortho-nitrophenol'''(ಆರ್ಥೋ ನೈಟ್ರೋಫೆನಾಲ್) | + | | ಪ್ಯಾನಲ್ ನ ಮೇಲೆ, '''Ortho-nitrophenol''' (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ. |
|- | |- | ||
|06:19 | |06:19 | ||
− | |ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ಪ್ಯಾನಲ್ ನಲ್ಲಿ | + | |ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು. |
|- | |- | ||
|06:26 | |06:26 | ||
− | | | + | | ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ. |
|- | |- | ||
|06:30 | |06:30 | ||
− | | '''selection tool''' ಅನ್ನು ಬಳಸಿ, | + | | '''selection tool''' ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ. |
|- | |- | ||
|06:34 | |06:34 | ||
− | |ಕಾಪಿ ಮಾಡಲು '''CTRL + C''' | + | |ಕಾಪಿ ಮಾಡಲು '''CTRL + C''', ಮತ್ತು ಪೇಸ್ಟ್ ಮಾಡಲು '''CTRL + V''' ಯನ್ನು ಒತ್ತಿ. |
− | + | ||
|- | |- | ||
|06:39 | |06:39 | ||
− | | '''Hydrogen Bond''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | + | | '''Hydrogen Bond''' ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|06:42 | |06:42 | ||
− | |ಸರಿಯಾದ ಓರಿಯೆಂಟೇಷನ್ | + | |ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ. |
|- | |- | ||
|06:46 | |06:46 | ||
− | |ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, | + | |ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ. |
|- | |- | ||
|06:54 | |06:54 | ||
− | | | + | |ಅಣುವಿನಲ್ಲಿ, '''nitro''' ಗುಂಪಿನ ಆಕ್ಸಿಜನ್ ಮತ್ತು '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ. |
|- | |- | ||
|07:02 | |07:02 | ||
− | |ಈಗ ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು | + | |ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ. |
|- | |- | ||
|07:06 | |07:06 | ||
− | |ಟೂಲ್ ಬಾರ್ | + | |ಟೂಲ್ ಬಾರ್ ನಲ್ಲಿಯ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
|07:10 | |07:10 | ||
− | |ಹೈಡ್ರೋಜನ್ ಮತ್ತು ಆಕ್ಸಿಜನ್ | + | |ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
|07:14 | |07:14 | ||
− | |ಪ್ಯಾನಲ್ ನ ಕೆಳಭಾಗದಲ್ಲಿ ಹೈಡ್ರೋಜನ್ ಬಾಂಡ್ ನ | + | |ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ. |
|- | |- | ||
|07:19 | |07:19 | ||
− | |ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು | + | | ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. |
|- | |- | ||
|07:23 | |07:23 | ||
− | |ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು | + | |ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ, |
|- | |- | ||
|07:32 | |07:32 | ||
− | |'''DNA''' ಯ ಪೂರಕ | + | |'''DNA''' ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ, |
|- | |- | ||
|07:36 | |07:36 | ||
− | |ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ | + | |ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ, |
|- | |- | ||
|07:41 | |07:41 | ||
− | | | + | | ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. |
|- | |- | ||
|07:46 | |07:46 | ||
− | |ಅಸೈನ್ಮೆಂಟ್ | + | |ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ: |
+ | 1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್ | ||
− | + | 2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್. | |
− | + | ||
− | 2. | + | |
|- | |- | ||
|07:56 | |07:56 | ||
Line 305: | Line 301: | ||
|- | |- | ||
|08:00 | |08:00 | ||
− | | | + | | ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ. |
|- | |- | ||
|08:10 | |08:10 | ||
− | | | + | |ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , '''Display Types''' ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ. |
|- | |- | ||
|08:15 | |08:15 | ||
− | | | + | | ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು. |
|- | |- | ||
|08:19 | |08:19 | ||
− | | '''Display Types''' ನಲ್ಲಿ '''Force''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | + | | '''Display Types''' ನಲ್ಲಿ, '''Force''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|08:23 | |08:23 | ||
− | | '''Hydrogen Bond''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | + | | '''Hydrogen Bond''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|08:26 | |08:26 | ||
− | |ಟೂಲ್ ಬಾರ್ ನಲ್ಲಿ | + | |ಟೂಲ್ ಬಾರ್ ನಲ್ಲಿ, '''Auto Optimization Tool''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
|08:30 | |08:30 | ||
− | | '''MMFF94 Force Field''' ಅನ್ನು | + | | '''MMFF94 Force Field''' ಅನ್ನು ಆಯ್ಕೆಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
|08:36 | |08:36 | ||
− | |ಆಪ್ಟಿಮೈಜೇಷನ್ | + | |ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, '''Force''' ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ. |
|- | |- | ||
|08:45 | |08:45 | ||
− | | ಬಾಣದ | + | | ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ. |
|- | |- | ||
|08:49 | |08:49 | ||
− | | | + | |ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ. |
|- | |- | ||
|08:55 | |08:55 | ||
− | |ಈಗ | + | |ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ. |
|- | |- | ||
|08:59 | |08:59 | ||
− | | ಪೋಲಾರ್ | + | | ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ. |
− | + | ||
|- | |- | ||
|09:04 | |09:04 | ||
− | |Dipole moment(μ) = charge(Q) times | + | |Dipole moment(μ) = charge(Q) times distance of separation(r) |
− | (ಡೈಪೋಲ್ | + | (ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್) |
|- | |- | ||
|09:09 | |09:09 | ||
− | | ಡೈಪೋಲ್ | + | | ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ. |
|- | |- | ||
|09:13 | |09:13 | ||
− | |ಈಗ ನಾನು | + | |ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು. |
|- | |- | ||
|09:20 | |09:20 | ||
| ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. | | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. | ||
− | Draw tool ಅನ್ನು ಬಳಸಿ ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) | + | Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ. |
|- | |- | ||
|09:27 | |09:27 | ||
− | | ಹೈಡ್ರೋಜನ್ ಅನ್ನು | + | | ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ. |
|- | |- | ||
|09:31 | |09:31 | ||
− | | | + | | '''Nitrogen''' ಅನ್ನು ಆಯ್ಕೆ ಮಾಡಿ. '''Bond Order''' ಅನ್ನು '''triple''' ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ. |
|- | |- | ||
|09:38 | |09:38 | ||
− | | '''MMFF94 Force Field''' ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ. | + | | '''MMFF94 Force Field''' ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ. |
|- | |- | ||
|09:44 | |09:44 | ||
− | | 'ಡೈಪೋಲ್ | + | | 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
|- | |- | ||
|09:50 | |09:50 | ||
− | |'''Dipole''' | + | |'''Dipole''' ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ. |
|- | |- | ||
| 09:54 | | 09:54 | ||
− | | | + | | ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು, '''View''' ಮೆನ್ಯುವಿಗೆ ಹೋಗಿ. |
|- | |- | ||
|09:57 | |09:57 | ||
− | | '''Properties''' ಗೆ ಹೋಗಿ | + | | '''Properties''' ಗೆ ಹೋಗಿ, '''Molecule Properties''' ಅನ್ನು ಆಯ್ಕೆಮಾಡಿ. '''Molecule Properties''' ಎಂಬ ವಿಂಡೋ ಓಪನ್ ಆಗುತ್ತದೆ. |
|- | |- | ||
|10:05 | |10:05 | ||
− | | ಈ ವಿಂಡೋ ಹೈಡ್ರೋಜನ್ ಸಯನೈಡ್ ನ '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ | + | | ಈ ವಿಂಡೋ, ಹೈಡ್ರೋಜನ್ ಸಯನೈಡ್ ನ '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು '''0.396D''' ಎಂದು ತೋರಿಸುತ್ತದೆ. |
|- | |- | ||
|10:13 | |10:13 | ||
− | |ಹೀಗೆಯೇ ನೀರಿನ | + | |ಹೀಗೆಯೇ, ನೀರಿನ '''estimated dipole moment''', '''0.245D''' ಆಗಿದೆ. |
|- | |- | ||
|10:21 | |10:21 | ||
Line 386: | Line 381: | ||
|- | |- | ||
|10:23 | |10:23 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು, |
|- | |- | ||
|10:27 | |10:27 | ||
− | | | + | | ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
|- | |- | ||
|10:31 | |10:31 | ||
− | | ಆರ್ಥೋ- | + | | ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
|- | |- | ||
|10:35 | |10:35 | ||
− | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು | + | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು, |
|- | |- | ||
|10:38 | |10:38 | ||
− | |ನೀರಿನ | + | |ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು, |
|- | |- | ||
|10:42 | |10:42 | ||
− | | | + | | HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
|- | |- | ||
|10:48 | |10:48 | ||
− | | ಅಸೈನ್ಮೆಂಟ್ | + | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. |
− | 1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ | + | 1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ. |
− | 2. ಅಮೋನಿಯಾ | + | |
+ | 2. ಅಮೋನಿಯಾ ಅಣುಗಳಿಗಾಗಿ, '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ. | ||
|- | |- | ||
|10:59 | |10:59 | ||
− | |ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ | + | |ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
− | + | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು. | |
|- | |- | ||
|11:06 | |11:06 | ||
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ | + | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
|- | |- | ||
|11:12 | |11:12 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
|11:18 | |11:18 | ||
− | | | + | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
− | ಧನ್ಯವಾದಗಳು | + | ಧನ್ಯವಾದಗಳು. |
|- | |- | ||
|} | |} |
Latest revision as of 14:15, 20 July 2018
Time | Narration |
00:01 | Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು, |
00:11 | ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
00:14 | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು, |
00:16 | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. |
00:22 | ಇಲ್ಲಿ ನಾನು Ubuntu Linux OS 14.04 ಆವೃತ್ತಿ, |
00:27 | Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:34 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. |
00:40 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:45 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು. |
00:52 | ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ. |
00:56 | Draw Tool ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. |
01:01 | ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ. |
01:04 | ಈಗ, ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ. |
01:08 | Settings ಮೆನ್ಯು ಗೆ ಹೋಗಿ ಮತ್ತು Configure Avogadro ದ ಮೇಲೆ ಕ್ಲಿಕ್ ಮಾಡಿ. |
01:13 | Settings ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:16 | ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -
General, Plugins, Project tree ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ. |
01:24 | ಡಿಫಾಲ್ಟ್ ಆಗಿ, General ಎಂಬ ಮೆನ್ಯು ಆಯ್ಕೆಯಾಗಿದೆ. |
01:28 | General ಮೆನ್ಯು, Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ. |
01:34 | ಸ್ಲೈಡರ್ ಅನ್ನು Low ಇಂದ High ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. |
01:41 | Quality ಸ್ಲೈಡರ್ ಅನ್ನು Low ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:47 | ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ. |
01:51 | Quality ಸ್ಲೈಡರ್ ಅನ್ನು High ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:56 | ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ. |
02:02 | ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ. |
02:07 | ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ. |
02:11 | Quality ಸ್ಲೈಡರ್ ಅನ್ನು Medium ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:16 | ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ. |
02:21 | ಈಗ Fog ಸ್ಲೈಡರ್ ಅನ್ನು ನೋಡೋಣ. |
02:24 | Fogಸ್ಲೈಡರ್ ಅನ್ನು Lots ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:28 | ರಚನೆ ಮಸುಕಾಗಿರುವುದನ್ನು ಗಮನಿಸಿ. |
02:32 | Fog ಸ್ಲೈಡರ್ ಅನ್ನು Some ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ. |
02:40 | ನಂತರ Plugins ಮೆನ್ಯುವನ್ನು ನೋಡೋಣ. |
02:43 | Display Types ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. |
02:46 | ಎಲ್ಲ Display Types ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ. |
02:51 | Axes (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, Details ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ. |
02:59 | ಇದೇರೀತಿ, ನೀವು ಇನ್ನುಳಿದ Display Type ಗಳ ವಿವರಗಳನ್ನು ನೋಡಬಹುದು. |
03:04 | ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
03:11 | Display Types ಮೆನ್ಯುವಿನಲ್ಲಿ, ಕೇವಲ Ball and Stick ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ. |
03:16 | Ball and Stick ಎಂಬ Display Type ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ. |
03:20 | Ball and Stick ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ. |
03:26 | ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:30 | ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು, Plugins ಗೆ ಹೋಗಿ. |
03:33 | Display Types ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. |
03:39 | Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:41 | Display Types ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. |
03:46 | Settings ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
03:50 | Display Types ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ. |
03:58 | Add Display Type ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
04:02 | Types ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ. |
04:07 | ನಾನು Hydrogen Bond ಅನ್ನು ಆಯ್ಕೆಮಾಡಿ OK ಯನ್ನು ಕ್ಲಿಕ್ ಮಾಡುವೆನು. |
04:11 | Display Types ಮೆನ್ಯುವಿನಲ್ಲಿ, Hydrogen Bond ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ. |
04:16 | ನಾನು ಈಗ polar methanol (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
04:22 | ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ. |
04:26 | ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ. |
04:31 | ಮೀಥೇನ್ ಅಣುವನ್ನು ರಚಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ. |
04:36 | ಡಿಫಾಲ್ಟ್ ಆಗಿ, Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿದೆ. |
04:43 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
04:46 | Element ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ. |
04:50 | ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
04:56 | ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ. |
05:00 | Display Types ನಲ್ಲಿರುವ Hydrogen Bond ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
05:04 | ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ. |
05:08 | ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ. |
05:12 | ಎಡಭಾಗದಲ್ಲಿ, Auto Optimization Settings ಮೆನ್ಯು ಕಾಣಿಸುತ್ತದೆ. |
05:17 | Force Field ಎಂಬ ಡ್ರಾಪ್- ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ. |
05:22 | ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಕ್ಲಿಕ್ ಮಾಡಿ. |
05:26 | ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು. |
05:31 | ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ. |
05:38 | 'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, Stop ನ ಮೇಲೆ ಕ್ಲಿಕ್ ಮಾಡಿ. |
05:42 | ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
05:48 | ಇದಕ್ಕಾಗಿ, ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ. |
05:54 | ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
05:59 | ಕ್ರಮವಾಗಿ File ಮೆನ್ಯು >> Import >> Fetch by Chemical name (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ. |
06:06 | Chemical Name ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. |
06:09 | ಲೋವರ್ ಕೇಸ್ ನಲ್ಲಿ, ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ. |
06:15 | ಪ್ಯಾನಲ್ ನ ಮೇಲೆ, Ortho-nitrophenol (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ. |
06:19 | ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು. |
06:26 | ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ. |
06:30 | selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ. |
06:34 | ಕಾಪಿ ಮಾಡಲು CTRL + C, ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ. |
06:39 | Hydrogen Bond ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:42 | ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ. |
06:46 | ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ. |
06:54 | ಅಣುವಿನಲ್ಲಿ, nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ. |
07:02 | ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ. |
07:06 | ಟೂಲ್ ಬಾರ್ ನಲ್ಲಿಯ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ. |
07:10 | ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
07:14 | ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ. |
07:19 | ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. |
07:23 | ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ, |
07:32 | DNA ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ, |
07:36 | ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ, |
07:41 | ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. |
07:46 | ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:
1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್ 2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್. |
07:56 | ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
08:00 | ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ. |
08:10 | ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , Display Types ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ. |
08:15 | ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು. |
08:19 | Display Types ನಲ್ಲಿ, Force ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:23 | Hydrogen Bond ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:26 | ಟೂಲ್ ಬಾರ್ ನಲ್ಲಿ, Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ. |
08:30 | MMFF94 Force Field ಅನ್ನು ಆಯ್ಕೆಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ. |
08:36 | ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, Force ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ. |
08:45 | ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ. |
08:49 | ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ. |
08:55 | ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ. |
08:59 | ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ. |
09:04 | Dipole moment(μ) = charge(Q) times distance of separation(r)
(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್) |
09:09 | ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ. |
09:13 | ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು. |
09:20 | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ. |
09:27 | ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ. |
09:31 | Nitrogen ಅನ್ನು ಆಯ್ಕೆ ಮಾಡಿ. Bond Order ಅನ್ನು triple ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ. |
09:38 | MMFF94 Force Field ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ. |
09:44 | 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
09:50 | Dipole ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ. |
09:54 | ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು, View ಮೆನ್ಯುವಿಗೆ ಹೋಗಿ. |
09:57 | Properties ಗೆ ಹೋಗಿ, Molecule Properties ಅನ್ನು ಆಯ್ಕೆಮಾಡಿ. Molecule Properties ಎಂಬ ವಿಂಡೋ ಓಪನ್ ಆಗುತ್ತದೆ. |
10:05 | ಈ ವಿಂಡೋ, ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು 0.396D ಎಂದು ತೋರಿಸುತ್ತದೆ. |
10:13 | ಹೀಗೆಯೇ, ನೀರಿನ estimated dipole moment, 0.245D ಆಗಿದೆ. |
10:21 | ಸಂಕ್ಷಿಪ್ತವಾಗಿ, |
10:23 | ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು, |
10:27 | ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:31 | ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:35 | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು, |
10:38 | ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು, |
10:42 | HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:48 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ. 2. ಅಮೋನಿಯಾ ಅಣುಗಳಿಗಾಗಿ, Force ಡಿಸ್ಪ್ಲೇ ಟೈಪ್ ಅನ್ನು ತೋರಿಸಿ. |
10:59 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು. |
11:06 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:12 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:18 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |