Difference between revisions of "DWSIM/C2/Plug-Flow-Reactor/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 88: Line 88:
 
|-
 
|-
 
|| 02:01
 
|| 02:01
|| ನಂತರ, '''ChemSep''' ಡೇಟಾಬೇಸ್-ನಿಂದ, '''Ammonia''' ಅನ್ನು ಸೇರಿಸಿ. ಈಗ, ಎಲ್ಲ '''compound'''ಗಳನ್ನು ಸೇರಿಸಲಾಗಿದೆ.'''Next''' ಮೇಲೆ ಕ್ಲಿಕ್ ಮಾಡಿ.  
+
|| ನಂತರ, '''ChemSep''' ಡೇಟಾಬೇಸ್-ನಿಂದ, '''Ammonia''' ಅನ್ನು ಸೇರಿಸಿ. ಈಗ, ಎಲ್ಲ '''compound'''ಗಳನ್ನು ಸೇರಿಸಲಾಗಿದೆ. '''Next''' ಮೇಲೆ ಕ್ಲಿಕ್ ಮಾಡಿ.  
  
 
|-
 
|-
Line 284: Line 284:
 
|-
 
|-
 
|| 06:25
 
|| 06:25
|| ಹೀಗೆ, '''stoichiometric coefficients'''ಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯು ಸಮತೋಲನ ಹೊಂದಿದೆ.
+
|| ಹೀಗೆ, '''stoichiometric coefficients''' ಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯು ಸಮತೋಲನ ಹೊಂದಿದೆ.
  
 
|-
 
|-
Line 560: Line 560:
 
|-
 
|-
 
|| 12:17
 
|| 12:17
|| '''PFR'''ನಲ್ಲಿ, ಒಂದು ಪ್ರತಿಕ್ರಿಯೆಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.  
+
|| '''PFR''' ನಲ್ಲಿ, ಒಂದು ಪ್ರತಿಕ್ರಿಯೆಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.  
  
 
|-
 
|-
Line 610: Line 610:
 
|-
 
|-
 
|| 13:09
 
|| 13:09
|| FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಮಾಡಲು ಸಹಾಯ ಮಾಡುತ್ತದೆ.  
+
|| FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ.  
  
 
|-
 
|-
Line 634: Line 634:
 
|-
 
|-
 
||13:45
 
||13:45
|| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು .......
+
|| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
 
ಧನ್ಯವಾದಗಳು.  
 
ಧನ್ಯವಾದಗಳು.  
 
|}
 
|}

Latest revision as of 16:18, 12 July 2018

Time Narration
00:01 DWSIMನಲ್ಲಿ, Plug Flow Reactor (PFR) ಅನ್ನು ಸಿಮುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು : ಕೈನೆಟಿಕ್ ರಿಯಾಕ್ಷನ್ (kinetic reaction) ಅನ್ನು ಡಿಫೈನ್ ಮಾಡಲು,
00:13 'ಪ್ಲಗ್ ಫ್ಲೋ ರಿಯಾಕ್ಟರ್' (Plug Flow Reactor -PFR) ಅನ್ನು ಸಿಮುಲೇಟ್ ಮಾಡಲು,
00:16 PFRನಲ್ಲಿ, ಒಂದು ಪ್ರತಿಕ್ರಿಯೆಗೆ ಬೇಕಾದ ' ಕನ್ವರ್ಷನ್ ' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿಯಲಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್-ನಲ್ಲಿ ಮಾಡಿತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARMFOSSEE OS ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ.
00:42 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ: ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
00:49 thermodynamic ಪ್ಯಾಕೇಜ್-ಗಳನ್ನು ಹೇಗೆ ಆಯ್ಕೆ ಮಾಡುವುದು,
00:53 material ಮತ್ತು energy ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಲಕ್ಷಣಗಳನ್ನು ಹೇಗೆ ಸೂಚಿಸುವುದು ಎಂಬುದು ಗೊತ್ತಿರಬೇಕು.
00:59 ಇದಕ್ಕೆ ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ.
01:04 ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು.
01:10 ಒಂದು ಐಸೋಥರ್ಮಲ್ PFRನಿಂದ, exit composition ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ತಯಾರಿಸುತ್ತೇವೆ.
01:16 ಇಲ್ಲಿ ನಾವು reaction, property package ಮತ್ತು inlet stream conditions ಇವುಗಳನ್ನು ಕೊಡುತ್ತೇವೆ.
01:22 ನಂತರ, ನಾವು Reactor Parameters ಮತ್ತು reaction kinetics ಗಳನ್ನು ಕೊಡುತ್ತೇವೆ.
01:28 ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, DWSIM ಅನ್ನು ತೆರೆದಿದ್ದೇನೆ.
01:33 File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆಮಾಡಿ.
01:38 Simulation Configuration Wizard ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
01:42 ಕೆಳಗಡೆ, Next ಮೇಲೆ ಕ್ಲಿಕ್ ಮಾಡಿ.
01:45 ಮೊದಲಿಗೆ, ನಾವು compounds ಅನ್ನು ಸೇರಿಸುವೆವು.
01:48 Compounds Search ಟ್ಯಾಬ್-ನಲ್ಲಿ, Nitrogen ಎಂದು ಟೈಪ್ ಮಾಡೋಣ.
01:52 ChemSep ಡೇಟಾಬೇಸ್-ನಿಂದ, Nitrogen ಅನ್ನು ಆಯ್ಕೆಮಾಡಿ.
01:56 ಹಾಗೆಯೇ, ChemSep ಡೇಟಾಬೇಸ್-ನಿಂದ, Hydrogen ಅನ್ನು ಸೇರಿಸಿ.
02:01 ನಂತರ, ChemSep ಡೇಟಾಬೇಸ್-ನಿಂದ, Ammonia ಅನ್ನು ಸೇರಿಸಿ. ಈಗ, ಎಲ್ಲ compoundಗಳನ್ನು ಸೇರಿಸಲಾಗಿದೆ. Next ಮೇಲೆ ಕ್ಲಿಕ್ ಮಾಡಿ.
02:11 ಈಗ Property Packages ಕಾಣಿಸುತ್ತದೆ.
02:14 Available Property Packages ನಲ್ಲಿ, Peng-Robinson (PR) ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ Next ಮೇಲೆ ಕ್ಲಿಕ್ ಮಾಡಿ.
02:21 ನಾವು Flash Algorithmಗೆ ಬಂದಿದ್ದೇವೆ.
02:24 Default Flash Algorithm ನಿಂದ, Nested Loops (VLE) ಅನ್ನು ಆಯ್ಕೆಮಾಡಿ. Next ಮೇಲೆ ಕ್ಲಿಕ್ ಮಾಡಿ.
02:31 ಮುಂದಿನ ಆಯ್ಕೆ System of Units ಆಗಿದೆ.
02:35 System of Unitsನಲ್ಲಿ, C5 ಅನ್ನು ಆಯ್ಕೆಮಾಡಿ.
02:39 ನಮ್ಮ ಪ್ರಾಬ್ಲಮ್ ಸ್ಟೇಟ್ಮೆಂಟ್-ಗೆ ಬೇಕಾದ ಯೂನಿಟ್ ಗಳ ಸಿಸ್ಟಂ ಅನ್ನು ಇದು ಹೊಂದಿದೆ.
02:44 ನಂತರ, Finish ನ ಮೇಲೆ ಕ್ಲಿಕ್ ಮಾಡಿ.
02:47 ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
02:50 ಈಗ, PFRನ ಒಳಗೆ ಹೋಗುವ ಒಂದು feed stream ಅನ್ನು ನಾವು ಸೇರಿಸೋಣ.
02:55 ಮುಖ್ಯ ಸಿಮುಲೇಷನ್ ವಿಂಡೋದ ಬಲಪಕ್ಕದಲ್ಲಿರುವ Object Paletteಗೆ ಹೋಗಿ.
03:00 Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತನ್ನಿ (ಡ್ರಾಗ್ ಆಂಡ್ ಡ್ರಾಪ್).
03:05 'ಮಟೀರಿಯಲ್ ಸ್ಟ್ರೀಮ್' “MSTR-000” ದ ಗುಣಲಕ್ಷಣಗಳನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
03:11 ನಾವು ಈ ಸ್ಟ್ರೀಮ್ ನ ಹೆಸರನ್ನು Feed ಎಂದು ಬದಲಾಯಿಸೋಣ.
03:15 ಈಗ ನಾವು Feed stream ಗುಣಲಕ್ಷಣಗಳನ್ನು ಸೂಚಿಸೋಣ.
03:18 Input Data ದ ಅಡಿಯಲ್ಲಿ, Flash Spec ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದಲ್ಲಿ, Temperature and Pressure (TP) ಎಂದು ಆಯ್ಕೆ ಮಾಡಿ.
03:26 ಡಿಫಾಲ್ಟ್ ಆಗಿ, Temperature and Pressure ಅನ್ನು Flash Spec ಎಂದು ಆಯ್ಕೆಮಾಡಲಾಗಿದೆ. ಆದ್ದರಿಂದ, ನಾವದನ್ನು ಬದಲಾಯಿಸುವುದು ಬೇಡ.
03:33 Temperature ಅನ್ನು 425 degC ಗೆ ಬದಲಾಯಿಸಿ ಮತ್ತು ಹೊಸ ವ್ಯಾಲ್ಯು ಅನ್ನು ಒಪ್ಪಿಕೊಳ್ಳಲು Enter ಅನ್ನು ಒತ್ತಿರಿ.
03:41 Pressure ಅನ್ನು 200 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:46 Mass Flow ಅನ್ನು 3600 kg/h ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:52 ಈಗ ನಾವು feed stream compositionಗಳನ್ನು ಸೂಚಿಸೋಣ.
03:57 Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ.
04:05 ಡಿಫಾಲ್ಟ್ ಆಗಿ, Mole Fractionsಅನ್ನು, ಈಗಾಗಲೇ Basis ಎಂದು ಆಯ್ಕೆಮಾಡಲಾಗಿದೆ. ಅದನ್ನು ನಾವು ಬದಲಾಯಿಸುವುದು ಬೇಡ.
04:11 ಈಗ ‘‘‘Nitrogen’’’ ಗಾಗಿ, ‘‘‘Amount’’’ ಅನ್ನು 0.5 ಎಂದು ನಮೂದಿಸಿ, Enter ಅನ್ನು ಒತ್ತಿರಿ.
04:18 ಹೀಗೆಯೇ, Hydrogen ಗಾಗಿ 0.5 ಎಂದು ನಮೂದಿಸಿ Enter ಅನ್ನು ಒತ್ತಿರಿ.
04:25 Ammonia ಗಾಗಿ, 0 ಎಂದು ನಮೂದಿಸಿ Enter ಅನ್ನು ಒತ್ತಿರಿ.
04:30 ಬಲಭಾಗದಲ್ಲಿ, Accept Changes ಗಾಗಿ ಈ ಹಸಿರು ಗುರುತನ್ನು ಕ್ಲಿಕ್ ಮಾಡಿ.
04:34 ಈಗ ನಾವು Kinetic Reaction ಅನ್ನು ಡಿಫೈನ್ ಮಾಡೋಣ.
04:38 Tools ನ ಅಡಿಯಲ್ಲಿ, Reactions Manager ನ ಮೇಲೆ ಕ್ಲಿಕ್ ಮಾಡಿ.
04:42 Chemical Reactions Manager ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:46 Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04:52 ನಂತರ Kinetic ನ ಮೇಲೆ ಕ್ಲಿಕ್ ಮಾಡಿ.
04:55 Add New Kinetic Reactions ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:59 ಮೊದಲನೆಯ ಭಾಗವು Identification ಆಗಿದೆ. ಈ Identification ನ ಅಡಿಯಲ್ಲಿ, Name ಅನ್ನು Ammonia Synthesis ಎಂದು ನಮೂದಿಸಿ.
05:08 ನಂತರ, Description ಅನ್ನು ಹೀಗೆ ನಮೂದಿಸಿ.
05:11 Irreversible reaction for synthesis of Ammonia from Nitrogen and Hydrogen
05:17 ಮುಂದಿನ ಭಾಗವು Components, Stoichiometry ಮತ್ತು Reaction Orders ಇವುಗಳ ಟೇಬಲ್ ಆಗಿದೆ.
05:23 ಮೊದಲ ಕಾಲಂ ಆದ Name, ಇಲ್ಲಿ ಲಭ್ಯವಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
05:28 ಎರಡನೆಯ ಕಾಲಂ ಅದರ Molar Weight ಗೆ ಸಂಬಂಧಿಸಿದೆ.
05:32 ಮುಂದಿನ ಕಾಲಂ Include ಎಂದು ಇದೆ. ಅದು, ರಿಯಾಕ್ಷನ್-ನಲ್ಲಿ ಭಾಗವಹಿಸಲಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
05:39 Include ನ ಅಡಿಯಲ್ಲಿ, ಎಲ್ಲ components ಹೆಸರುಗಳಿಗಾಗಿ ಇರುವ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
05:44 ನಾಲ್ಕನೆಯ ಕಾಲಂ BC ಆಗಿದೆ. ಅದು reactionbase component ಅನ್ನು ಸೂಚಿಸುತ್ತದೆ.
05:51 Nitrogen, base component ಆಗಿರುವುದರಿಂದ, BC ಯ ಅಡಿಯಲ್ಲಿ Nitrogen ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
05:57 ಮುಂದಿನ ಕಾಲಂ Stoich. Coeff. (stoichiometric coefficients) ಆಗಿದೆ.
06:01 Stoic Coeff ಕಾಲಂ ನ ಅಡಿಯಲ್ಲಿ ಹೀಗೆ ನಮೂದಿಸಿ:

Nitrogen ಗೆ -1,

Hydrogen ಗೆ -3, ಮತ್ತು

Ammonia ಗೆ 2

ನಂತರ Enter ಅನ್ನು ಒತ್ತಿ.

06:15 ಋಣಾತ್ಮಕ ಚಿಹ್ನೆಯು, components ಗಳನ್ನು Reactants ಎಂದು ಸೂಚಿಸುತ್ತದೆ.
06:20 ಇದು, Stoichiometry ಫೀಲ್ಡ್-ನಲ್ಲಿ, OK ಎಂದು ತೋರಿಸುವುದನ್ನು ನಾವು ನೋಡಬಹುದು.
06:25 ಹೀಗೆ, stoichiometric coefficients ಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯು ಸಮತೋಲನ ಹೊಂದಿದೆ.
06:31 ಇಲ್ಲಿ, Equation ಫೀಲ್ಡ್, ಪ್ರತಿಕ್ರಿಯೆಯ Equation ಅನ್ನು ತೋರಿಸುತ್ತದೆ.
06:36 ಮುಂದಿನ ಕಾಲಂ DO ಆಗಿದೆ, ಅದು direct/forward ರಿಯಾಕ್ಷನ್ ಆರ್ಡರ್ ಅನ್ನು ಸೂಚಿಸುತ್ತದೆ.
06:43 Nitrogen ಗೆ ಸಂಬಂಧಿಸಿದಂತೆ, ಇದು First order reaction ಇರಬೇಕೆಂದು ನಾವು ಪರಿಗಣಿಸುತ್ತೇವೆ.
06:49 ಆದ್ದರಿಂದ ನಾವು, Nitrogen ನ ಎದುರಿಗಿರುವ DO ಕಾಲಂನಲ್ಲಿ 1 ಎಂದು ನಮೂದಿಸಿ ನಂತರ Enter ಒತ್ತುತ್ತೇವೆ.
06:57 ಮುಂದಿನ ಕಾಲಂ RO ಆಗಿದೆ, ಇದು 'ರಿವರ್ಸ್ ರಿಯಾಕ್ಷನ್ ಆರ್ಡರ್' (reverse reaction order) ಅನ್ನು ಸೂಚಿಸುತ್ತದೆ.
07:03 ನಾವು ಒಂದು irreversible reaction ಅನ್ನು ಪರಿಗಣಿಸುತ್ತಿರುವ ಕಾರಣ, ಇಲ್ಲಿ ನಾವು ಏನನ್ನೂ ನಮೂದಿಸುವುದಿಲ್ಲ.
07:09 ನಂತರ ಇಲ್ಲಿ Kinetic Reactions Parameters ಇದೆ.
07:13 ನಮ್ಮ ಪ್ರಮಾಣವು molar concentration ನಲ್ಲಿದೆ.
07:17 ಹೀಗಾಗಿ, ನಾವು Basis ಅನ್ನು Molar Concentrations ಎಂದು ಆಯ್ಕೆಮಾಡುತ್ತೇವೆ.
07:21 Fase ಅನ್ನು Vapor ಎಂದು ಆಯ್ಕೆಮಾಡಿ.
07:25 ನಂತರ Tmin ಮತ್ತು Tmax ಗಳು ಇರುತ್ತವೆ.
07:29 ಇದು ತಾಪಮಾನದ ವ್ಯಾಪ್ತಿಯನ್ನು ಕೊಡುತ್ತದೆ. ಈ ವ್ಯಾಪ್ತಿಯಲ್ಲಿ, ರೇಟ್ ಎಕ್ಸ್ಪ್ರೆಷನ್, ಸರಿಯಾಗಿದೆ ಎಂದು ತಿಳಿಯಲಾಗುತ್ತದೆ.
07:35 ಆದ್ದರಿಂದ, Tmin (K) ಅನ್ನು 500 ಮತ್ತು Tmax (K) ಅನ್ನು 2000 ಎಂದು ನಮೂದಿಸಿ.
07:41 ಈಗ, Direct and Reverse Reactions Velocity Constant ಗೆ ಹೋಗಿ.
07:46 Direct Reactionನಲ್ಲಿ, A ಅನ್ನು 0.004 ಎಂದು ನಮೂದಿಸಿ.
07:51 OK ಮೇಲೆ ಕ್ಲಿಕ್ ಮಾಡಿ ಮತ್ತು Chemical Reactions Manager ವಿಂಡೋ ಅನ್ನು ಮುಚ್ಚಿರಿ.
07:57 ಈಗ ನಾವು, flowsheetನಲ್ಲಿ ಒಂದು Plug-Flow Reactor (PFR) ಅನ್ನು ಸೇರಿಸೋಣ.
08:02 Object Palette ಗೆ (ಆಬ್ಜೆಕ್ಟ್ ಪ್ಯಾಲೆಟ್) ಹೋಗಿ.
08:04 Unit Operations ನ ಅಡಿಯಲ್ಲಿ, Plug-Flow Reactor (PFR) ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು flowsheet ಗೆ ಎಳೆದು ತನ್ನಿ.
08:11 ಈಗ ಅದನ್ನು ನಮಗೆ ಬೇಕಾದಂತೆ ಹೊಂದಿಸೋಣ.
08:14 ನಾವು ಒಂದು Output Stream ಅನ್ನು ಸೇರಿಸೋಣ. ಇದನ್ನು ಮಾಡಲು, ಒಂದು Material Stream ಅನ್ನು ಎಳೆದು ತನ್ನಿ.
08:20 ಈಗ ಮತ್ತೊಮ್ಮೆ ಅದನ್ನು ಹೊಂದಿಸೋಣ. ಇದು ಒಂದು 'ಔಟ್ಪುಟ್ ಸ್ಟ್ರೀಮ್' (output stream) ಆದ ಕಾರಣ, ನಾವು ಅದನ್ನು ಹಾಗೆಯೇ ಬಿಡೋಣ.
08:27 ನಾವು ಈ 'ಸ್ಟ್ರೀಮ್' ನ ಹೆಸರನ್ನು Product ಎಂದು ಬದಲಿಸೋಣ.
08:31 ನಂತರ, ನಾವು ಒಂದು Energy Stream ಅನ್ನು ಸೇರಿಸೋಣ. ಮತ್ತು ಈ 'ಸ್ಟ್ರೀಮ್' ಅನ್ನು Energy ಎಂದು ಹೆಸರಿಸೋಣ.
08:38 ಈಗ ನಾವು Plug-Flow Reactor ಅನ್ನು ಸೂಚಿಸಲು ಸಿದ್ಧವಾಗಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ.
08:44 ಎಡಗಡೆಯಲ್ಲಿ, ನಾವು PFR ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನೋಡಬಹುದು.
08:50 ಈ ಟ್ಯಾಬ್ ಅನ್ನು Property Editor Window ಎಂದು ಕರೆಯುತ್ತಾರೆ.
08:54 Connections ನ ಅಡಿಯಲ್ಲಿ, Inlet Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆಮಾಡಿ.
09:01 ನಂತರ, Outlet Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆಮಾಡಿ.
09:07 ನಂತರ, Energy Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆಮಾಡಿ.
09:13 ಈಗ, Calculation Parameters ಎಂಬ ಮುಂದಿನ ವಿಭಾಗಕ್ಕೆ ಹೋಗಿ.
09:18 ಇಲ್ಲಿ, ಮೊದಲ ಆಯ್ಕೆ Reaction Set ಎಂದು ಇದೆ. ಡಿಫಾಲ್ಟ್ ಆಗಿ, ಇದು, Default Set ಆಗಿದೆ.
09:26 ನಾವು ಕೇವಲ ಒಂದು reaction ಅನ್ನು ಹೊಂದಿರುವ ಕಾರಣ, ಇದನ್ನು ಹಾಗೆಯೇ ಇಟ್ಟುಬಿಡುತ್ತೇವೆ.
09:31 ಆಮೆಲೆ, Calculation Mode ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ, Isothermic ಅನ್ನು ಆಯ್ಕೆಮಾಡಿ.
09:38 ನಂತರ, Reactor Volume ನ ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 1 meter cube ಎಂದು ನಮೂದಿಸಿ. ನಂತರ Enter ಅನ್ನು ಒತ್ತಿರಿ.
09:47 Reactor length ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ 1.5 m ಎಂದು ನಮೂದಿಸಿ. ನಂತರ Enter ಒತ್ತಿರಿ.
09:56 ಈಗ ನಾವು simulation ಅನ್ನು ರನ್ ಮಾಡೋಣ.
09:59 ಅದಕ್ಕಾಗಿ, ಟೂಲ್-ಬಾರ್-ನಲ್ಲಿರುವ Solve Flowsheet ಬಟನ್ ಅನ್ನು ಕ್ಲಿಕ್ ಮಾಡೋಣ.
10:04 ಕ್ಯಾಲ್ಕುಲೇಷನ್-ಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ PFR ಮೇಲೆ ಕ್ಲಿಕ್ ಮಾಡಿ.
10:09 PFRProperty Editor Window ನಲ್ಲಿ, Results ಸೆಕ್ಷನ್ ಅನ್ನು ಗುರುತಿಸಿ.
10:15 General ಟ್ಯಾಬ್ ನ ಅಡಿಯಲ್ಲಿ, Residence time ಅನ್ನು ನೋಡಿ. ಅದು 0.013 hour ಆಗಿದೆ.
10:23 Conversions ಟ್ಯಾಬ್ ನ ಅಡಿಯಲ್ಲಿ, ಎರಡೂ reacting compounds ಗಳ ಕನ್ವರ್ಷನ್ಸ್ ಅನ್ನು ನೋಡಿ.
10:29 Nitrogen ನ ಕನ್ವರ್ಷನ್ 17.91% ಆಗಿದೆ ಮತ್ತು Hydrogen ಗಾಗಿ ಇದು 53.73% ಆಗಿದೆ.
10:40 ಈಗ ನಾವು ಮಟೀರಿಯಲ್ ಬ್ಯಾಲೆನ್ಸ್-ಗಳನ್ನು ಪರಿಶೀಲಿಸೋಣ.
10:44 Insert ಮೆನು-ಗೆ ಹೋಗಿ, Master Property Table ಅನ್ನು ಆಯ್ಕೆ ಮಾಡಿ.
10:49 Master Property Table ಅನ್ನು ಎಡಿಟ್ ಮಾಡಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
10:53 Configure Master Property Table ಎಂಬ ವಿಂಡೋ ತೆರೆದುಕೊಳ್ಳುತ್ತದೆ.
10:57 Name ಅನ್ನು Results - Plug Flow Reactor ಎಂದು ನಮೂದಿಸಿ.
11:01 Object Type ಅನ್ನು Material Stream ಎಂದು ನಮೂದಿಸಿ.
11:05 ಡಿಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ.
11:11 Properties to display ನಲ್ಲಿ, Object ಅನ್ನು Feed ಮತ್ತು Product ಎಂದು ಆಯ್ಕೆ ಮಾಡಿ.
11:17 Property ಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
11:22 ಈಗ ಪ್ರಾಪರ್ಟಿಗಳನ್ನು ಹೀಗೆ ಆಯ್ಕೆ ಮಾಡಿ:

Temperature

Pressure

Mass Flow

Molar Flow

11:32 Vapor Phase Volumetric Fraction
11:36 Molar Flow (Mixture) / Nitrogen
11:39 Mass Flow (Mixture) / Nitrogen
11:42 Molar Flow (Mixture) / Hydrogen
11:45 Mass Flow (Mixture) / Hydrogen
11:48 Molar Flow (Mixture) / Ammonia
11:51 Mass Flow (Mixture) / Ammonia
11:54 ಈ ವಿಂಡೋ ಅನ್ನು ಮುಚ್ಚಿ.
11:56 ಸರಿಯಾಗಿ ಕಾಣುವಂತೆ ಮಾಡಲು, Master Property Table ಅನ್ನು ಸರಿಸಿ.
12:01 ಇಲ್ಲಿ, ನಾವು Product ಮತ್ತು Feed ಗಾಗಿ ಅನುಗುಣವಾದ ಫಲಿತಾಂಶವನ್ನು ನೋಡಬಹುದು.
12:06 ಸಂಕ್ಷಿಪ್ತವಾಗಿ,
12:08 ಈ ಟ್ಯುಟೋರಿಯಲ್-ನಲ್ಲಿ ನಾವು, kinetic reaction ಅನ್ನು ಡಿಫೈನ್ ಮಾಡಲು,
12:14 ಒಂದು Plug-Flow Reactor (PFR) ಅನ್ನು ಸಿಮ್ಯುಲೇಟ್ ಮಾಡಲು,
12:17 PFR ನಲ್ಲಿ, ಒಂದು ಪ್ರತಿಕ್ರಿಯೆಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
12:23 ಅಸೈನ್ಮೆಂಟ್-ಗಾಗಿ, ಈ ಸಿಮ್ಯುಲೇಷನ್ ಅನ್ನು ವಿವಿಧ 'ಕಂಪೌಂಡ್' ಗಳು (compounds) ಮತ್ತು 'ಥರ್ಮೋಡೈನಮಿಕ್ಸ್' (thermodynamics),
12:29 ವಿವಿಧ feed conditions ಗಳು,
13:31 ವಿವಿಧ PFR dimensions ಮತ್ತು reaction kinetics ಗಳೊಂದಿಗೆ ಪುನರಾವರ್ತಿಸಿ.
12:36 ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ.

http://spoken-tutorial.org/

12:38 ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
12:42 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ.
12:48 ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ.

contact@spoken-tutorial.org

12:51 ಈ ಫೋರಂನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ.
12:55 ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
13:00 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
13:05 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:09 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಸಹಾಯ ಮಾಡುತ್ತದೆ.
13:14 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
13:19 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:23 FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಸಹಾಯ ಮಾಡುತ್ತದೆ.
13:29 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:37 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
13:45 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14, Udayana