Difference between revisions of "Avogadro/C2/Build-molecules/Kannada"
From Script | Spoken-Tutorial
Anjana310312 (Talk | contribs) (Created page with "{| border =1 |'''Time''' |'''Narration''' |- | 00:01 | ''' Build Molecules ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್...") |
Sandhya.np14 (Talk | contribs) |
||
(5 intermediate revisions by 2 users not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | ''' Build Molecules ''' | + | | ''' Build Molecules''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ | + | | ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
|- | |- | ||
| 00:11 | | 00:11 | ||
− | |ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ | + | |ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
− | + | |- | |
| 00:15 | | 00:15 | ||
− | |ಪ್ಯಾನಲ್ ನ ಮೇಲೆ | + | |ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
|- | |- | ||
| 00:17 | | 00:17 | ||
− | | | + | |ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
|- | |- | ||
| 00:21 | | 00:21 | ||
− | |ಬಾಂಡ್ ನ ಉದ್ದ, | + | |ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
|- | |- | ||
| 00:25 | | 00:25 | ||
Line 26: | Line 26: | ||
|- | |- | ||
| 00:27 | | 00:27 | ||
− | |ಡಿ.ಎನ್.ಎ. | + | |ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು. |
|- | |- | ||
| 00:31 | | 00:31 | ||
Line 33: | Line 33: | ||
|- | |- | ||
| 00:44 | | 00:44 | ||
− | |ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು | + | |ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. ''' Avogadro ''' ವನ್ನು ಡೌನ್ಲೋಡ್ ಮಾಡಲು, ದಯವಿಟ್ಟು'''sourceforge.net/projects/avogadro ''' ಈ ಲಿಂಕ್ ಅನ್ನು ಬಳಸಿ. |
|- | |- | ||
| 00:53 | | 00:53 | ||
− | |ನಾನು ಈಗಾಗಲೇ | + | |ನಾನು ಈಗಾಗಲೇ '''Avogadro ''' ವನ್ನು ಡೌನ್ಲೋಡ್ ಮಾಡಿದ್ದೇನೆ. |
|- | |- | ||
| 00:56 | | 00:56 | ||
− | |''' Avogadro ''' ವನ್ನು ಓಪನ್ ಮಾಡಲು , | + | |''' Avogadro ''' ವನ್ನು ಓಪನ್ ಮಾಡಲು, '''Dash home ''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:00 | | 01:00 | ||
− | |ಸರ್ಚ್ ಬಾರ್ ನಲ್ಲಿ ''' | + | |ಸರ್ಚ್ ಬಾರ್ ನಲ್ಲಿ, ''' avogadro ''' ಎಂದು ಟೈಪ್ ಮಾಡಿ. |
|- | |- | ||
| 01:02 | | 01:02 | ||
− | |ಅಪ್ಲಿಕೇಷನ್ ಅನ್ನು ಓಪನ್ ಮಾಡಲು, | + | |ಅಪ್ಲಿಕೇಷನ್ ಅನ್ನು ಓಪನ್ ಮಾಡಲು, '''Avogadro''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:08 | | 01:08 | ||
− | |ಈಗ ಒಂದು ''' | + | |ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು '''xylene ''' ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ. |
|- | |- | ||
| 01:15 | | 01:15 | ||
− | | | + | | ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು. |
|- | |- | ||
| 01:19 | | 01:19 | ||
Line 60: | Line 60: | ||
|- | |- | ||
| 01:25 | | 01:25 | ||
− | | ''' Fetch by chemical name ''' | + | | ''' Fetch by chemical name ''' ಅನ್ನು ಆಯ್ಕೆ ಮಾಡಿ. |
|- | |- | ||
| 01:28 | | 01:28 | ||
− | | ''' Chemical name ''' | + | | ''' Chemical name ''' ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
| 01:30 | | 01:30 | ||
− | |ವಿವರಣೆಗಾಗಿ , ನಾನು ಸರ್ಚ್ ಬಾಕ್ಸ್ ನಲ್ಲಿ ''' xylene''' | + | |ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ ''' xylene''' ಎಂದು ಟೈಪ್ ಮಾಡುವೆನು. |
|- | |- | ||
| 01:36 | | 01:36 | ||
− | | ''' | + | | '''OK''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:38 | | 01:38 | ||
− | |ಈಗ ಪ್ಯಾನಲ್ ನ ಮೇಲೆ ನಾವು ''' | + | |ಈಗ ಪ್ಯಾನಲ್ ನ ಮೇಲೆ ನಾವು '''xylene ''' ಅಣುವನ್ನು ಹೊಂದಿದ್ದೇವೆ. |
|- | |- | ||
| 01:42 | | 01:42 | ||
− | |ಈಗ | + | |ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ. |
|- | |- | ||
| 01:45 | | 01:45 | ||
− | |ಟೂಲ್ ಬಾರ್ ನಲ್ಲಿ ''' | + | |ಟೂಲ್ ಬಾರ್ ನಲ್ಲಿ, '''Navigation tool ''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:49 | | 01:49 | ||
− | |ಕರ್ಸರ್ ಅನ್ನು | + | |ಕರ್ಸರ್ ಅನ್ನು ಅಣುವಿನ ಮೇಲೆ ಇಡಿ. |
|- | |- | ||
| 01:52 | | 01:52 | ||
− | |ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು | + | |ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ. |
|- | |- | ||
| 01:56 | | 01:56 | ||
− | | | + | | ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ. |
|- | |- | ||
| 02:00 | | 02:00 | ||
− | | | + | | ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. |
|- | |- | ||
| 02:06 | | 02:06 | ||
Line 96: | Line 96: | ||
|- | |- | ||
| 02:10 | | 02:10 | ||
− | |ಈಗ ಒಂದು | + | |ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
|- | |- | ||
| 02:14 | | 02:14 | ||
− | | | + | | ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ '''Draw Tool ''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
| 02:19 | | 02:19 | ||
− | | ''' | + | | '''Draw Settings ''' ಮೆನ್ಯುವಿನಡಿಯಲ್ಲಿ, ನಾವು '''Element ''' ಹಾಗೂ ''' Bond Order ''' ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು ''' Adjust Hydrogens''' ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು. |
− | ''' Bond Order ''' ಡ್ರಾಪ್ ಡೌನ್ ಬಟನ್ ಮತ್ತು | + | |
− | ''' Adjust Hydrogens ''' | + | |
|- | |- | ||
| 02:30 | | 02:30 | ||
− | |ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್(ಜಲಜನಕ) ಬೇಡವಾದಲ್ಲಿ ''' Adjust Hydrogens ''' ಚೆಕ್ ಬಾಕ್ಸ್ ಅನ್ನು | + | |ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ ''' Adjust Hydrogens ''' ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
|- | |- | ||
| 02:37 | | 02:37 | ||
− | |''' | + | |'''Element ''' ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ. |
|- | |- | ||
| 02:42 | | 02:42 | ||
− | |ಸಂಪೂರ್ಣ ''' | + | |ಸಂಪೂರ್ಣ '''Periodic table ''' (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, '''Other ''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:48 | | 02:48 | ||
− | |ವಿಂಡೋವನ್ನು ಕ್ಲೋಸ್ ಮಾಡಲು ''' | + | |ವಿಂಡೋವನ್ನು ಕ್ಲೋಸ್ ಮಾಡಲು, '''Close''' ನ (X ಗುರುತು) ಮೇಲೆ ಕ್ಲಿಕ್ ಮಾಡಿ. |
|- | |- | ||
| 02:51 | | 02:51 | ||
− | |ಈಗ ಪ್ಯಾನಲ್ ನ ಮೇಲೆ ''' Aniline ''' (ಅನಿಲಿನ್) | + | |ಈಗ ಪ್ಯಾನಲ್ ನ ಮೇಲೆ, ''' Aniline ''' (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ. |
|- | |- | ||
| 02:55 | | 02:55 | ||
− | |''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ ''' Carbon ''' ಅನ್ನು | + | |''' Element ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ, ''' Carbon ''' ಅನ್ನು ಆಯ್ಕೆಮಾಡಿ. |
|- | |- | ||
| 02:59 | | 02:59 | ||
− | |'''Bond Order ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ ''' Single ''' ಅನ್ನು | + | |'''Bond Order ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ, ''' Single ''' ಅನ್ನು ಆಯ್ಕೆಮಾಡಿ. |
|- | |- | ||
| 03:03 | | 03:03 | ||
− | | | + | | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:05 | | 03:05 | ||
− | |ಆರು ಕಾರ್ಬನ್ (ಇಂಗಾಲ) | + | |ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ. |
|- | |- | ||
| 03:10 | | 03:10 | ||
− | | ಡಬಲ್ ಬಾಂಡ್ ಗಳನ್ನು ತೋರಿಸಲು, ''' Bond Order ''' ಡ್ರಾಪ್ ಡೌನ್ | + | | ಡಬಲ್ ಬಾಂಡ್ ಗಳನ್ನು ತೋರಿಸಲು, ''' Bond Order ''' ಡ್ರಾಪ್ ಡೌನ್ ನಿಂದ '''Double ''' ಅನ್ನು ಆಯ್ಕೆಮಾಡಿ. |
|- | |- | ||
| 03:16 | | 03:16 | ||
− | | | + | | ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 03:21 | | 03:21 | ||
− | | | + | |'''Aniline ''' ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ. |
|- | |- | ||
| 03:24 | | 03:24 | ||
− | | ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, ''' | + | | ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Nitrogen ''' ಅನ್ನು ಆಯ್ಕೆಮಾಡಿ. |
|- | |- | ||
| 03:29 | | 03:29 | ||
− | | ''' Bond Order ''' ಡ್ರಾಪ್ ಡೌನ್ ನಲ್ಲಿ''' Single ''' ಅನ್ನು | + | | ''' Bond Order ''' ಡ್ರಾಪ್- ಡೌನ್ ನಲ್ಲಿ,''' Single ''' ಅನ್ನು ಆಯ್ಕೆಮಾಡಿ. |
|- | |- | ||
| 03:33 | | 03:33 | ||
− | |ಸ್ಟ್ರಕ್ಚರ್ ನಲ್ಲಿ ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. | + | |ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. |
|- | |- | ||
| 03:39 | | 03:39 | ||
− | | ''' Build ''' ಮೆನ್ಯುವಿಗೆ ಹೋಗಿ ಮತ್ತು ''' Add Hydrogens ''' | + | | ''' Build ''' ಮೆನ್ಯುವಿಗೆ ಹೋಗಿ ಮತ್ತು ''' Add Hydrogens ''' ಅನ್ನು ಆಯ್ಕೆಮಾಡಿ. |
|- | |- | ||
| 03:45 | | 03:45 | ||
− | |ನಾವು ಪ್ಯಾನಲ್ ನಲ್ಲಿ | + | |ನಾವು ಪ್ಯಾನಲ್ ನಲ್ಲಿ, '''Aniline''' ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ. |
|- | |- | ||
| 03:49 | | 03:49 | ||
− | | | + | |ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ '''Aniline ''' ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |
+ | |- | ||
| 03:56 | | 03:56 | ||
− | |ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, ''' | + | |ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, '''Auto Optimization Tool ''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:02 | | 04:02 | ||
− | |ಎಡ ಭಾಗದಲ್ಲಿ ''' | + | |ಎಡ ಭಾಗದಲ್ಲಿ, '''AutoOptimization Settings ''' ಎಂಬ ಮೆನ್ಯು ಕಾಣಿಸುತ್ತದೆ. |
|- | |- | ||
| 04:06 | | 04:06 | ||
− | | ''' Force Field ''' ಡ್ರಾಪ್ ಡೌನ್ ಲಿಸ್ಟ್ | + | | ''' Force Field ''' ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, ''' MMFF94 ''' ಅನ್ನು ಆಯ್ಕೆ ಮಾಡಿ. |
|- | |- | ||
| 04:13 | | 04:13 | ||
− | |''' MMFF94 ''' ಅನ್ನು ಸಾಮಾನ್ಯವಾಗಿ, ಆರ್ಗ್ಯಾನಿಕ್ | + | |''' MMFF94 ''' ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ. |
|- | |- | ||
| 04:20 | | 04:20 | ||
Line 175: | Line 174: | ||
|- | |- | ||
| 04:23 | | 04:23 | ||
− | | | + | | ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು. |
|- | |- | ||
| 04:28 | | 04:28 | ||
− | |''' Optimization Setting''' | + | |''' Optimization Setting''' ಅನ್ನು ಕ್ಲೋಸ್ ಮಾಡಲು, '''Stop ''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:33 | | 04:33 | ||
− | |ಈಗ ' | + | |ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ. |
|- | |- | ||
| 04:40 | | 04:40 | ||
− | |ಟೂಲ್ ಬಾರ್ ನಲ್ಲಿ ''' | + | |ಟೂಲ್ ಬಾರ್ ನಲ್ಲಿ, '''Click to Measure ''' ಐಕಾನ್ ಅನ್ನು ಆಯ್ಕೆ ಮಾಡಿ. |
|- | |- | ||
| 04:44 | | 04:44 | ||
− | |ಅಂತರವನ್ನು ಅಳೆಯಲು, | + | |ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:49 | | 04:49 | ||
− | |ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ | + | |ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 04:55 | | 04:55 | ||
− | | ' | + | | 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 05:02 | | 05:02 | ||
− | |ಅಳತೆ ಮಾಡಿದ ವ್ಯಾಲ್ಯುಗಳು ಪ್ಯಾನಲ್ ನ ಕೆಳಭಾಗದಲ್ಲಿ | + | |ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. |
|- | |- | ||
| 05:07 | | 05:07 | ||
− | |ಫೈಲ್ ಅನ್ನು ಸೇವ್ ಮಾಡಲು, ''' File''' | + | |ಫೈಲ್ ಅನ್ನು ಸೇವ್ ಮಾಡಲು, ''' File''' , ನಂತರ ''' Save As''' ಗಳನ್ನು ಕ್ಲಿಕ್ ಮಾಡಿ. |
|- | |- | ||
| 05:13 | | 05:13 | ||
− | |''' Save Molecule As''' | + | |''' Save Molecule As''' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
| 05:17 | | 05:17 | ||
− | | | + | | File Name ಅನ್ನು, ''' Aniline.cml''' ಎಂದು ಟೈಪ್ ಮಾಡಿ. |
|- | |- | ||
| 05:21 | | 05:21 | ||
Line 211: | Line 210: | ||
|- | |- | ||
| 05:28 | | 05:28 | ||
− | |ಹೊಸ ವಿಂಡೋ ವನ್ನು ಓಪನ್ ಮಾಡಲು, ''' New''' ಐಕಾನ್ ಅನ್ನು ಕ್ಲಿಕ್ ಮಾಡಿ. | + | |ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, ''' New''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
| 05:32 | | 05:32 | ||
− | |''' Avogadro ''' ಸಾಪ್ಟ್ವೇರ್, | + | |''' Avogadro ''' ಸಾಪ್ಟ್ವೇರ್, ''' fragment ''' ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ. |
|- | |- | ||
| 05:38 | | 05:38 | ||
Line 220: | Line 219: | ||
|- | |- | ||
| 05:40 | | 05:40 | ||
− | |ನಂತರ ''' Insert ''' ಗೆ ಹೋಗಿ, ''' | + | |ನಂತರ ''' Insert ''' ಗೆ ಹೋಗಿ, '''Fragment ''' ಅನ್ನು ಆರಿಸಿಕೊಳ್ಳಿ. |
|- | |- | ||
| 05:45 | | 05:45 | ||
− | |''' Insert Fragment ''' | + | |''' Insert Fragment ''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
| 05:49 | | 05:49 | ||
− | | | + | | ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, '''cml ''' ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು. |
|- | |- | ||
| 05:55 | | 05:55 | ||
− | |ಉದಾಹರಣೆಗೆ ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ. | + | |ಉದಾಹರಣೆಗೆ, ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ. |
|- | |- | ||
| 06:00 | | 06:00 | ||
− | |ಫೋಲ್ಡರ್ | + | |ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
|- | |- | ||
| 06:04 | | 06:04 | ||
− | | ''' 2-methyl-buta-1,3-diene.cml ''' ಅನ್ನು | + | | ''' 2-methyl-buta-1,3-diene.cml ''' ಅನ್ನು ಆಯ್ಕೆಮಾಡಿ. |
|- | |- | ||
| 06:10 | | 06:10 | ||
− | | ''' | + | | '''Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:13 | | 06:13 | ||
− | | | + | | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, ''' Close ''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
| 06:17 | | 06:17 | ||
− | |ಪ್ಯಾನಲ್ ನಲ್ಲಿ ''' 2-methyl-1,3-butadiene ''' ಸ್ಟ್ರಕ್ಚರ್ | + | |ಪ್ಯಾನಲ್ ನಲ್ಲಿ, ''' 2-methyl-1,3-butadiene ''' ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ. |
|- | |- | ||
| 06:22 | | 06:22 | ||
Line 250: | Line 249: | ||
|- | |- | ||
| 06:26 | | 06:26 | ||
− | |ನಾವು ''' Isoprene ''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು. | + | |ನಾವು ''' Isoprene''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು. |
|- | |- | ||
| 06:30 | | 06:30 | ||
− | | | + | |ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ. |
|- | |- | ||
| 06:33 | | 06:33 | ||
− | |ಡಿ-ಸೆಲೆಕ್ಟ್ ಮಾಡಲು, '' | + | |ಡಿ-ಸೆಲೆಕ್ಟ್ ಮಾಡಲು, '''CTRL, SHIFT ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ. |
|- | |- | ||
| 06:39 | | 06:39 | ||
− | |ಉದಾಹರಣೆಗೆ : ನಾನು ''' | + | |ಉದಾಹರಣೆಗೆ : ನಾನು ''' Isoprene ''' ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು. |
|- | |- | ||
| 06:47 | | 06:47 | ||
Line 265: | Line 264: | ||
|- | |- | ||
| 06:51 | | 06:51 | ||
− | |ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು | + | |ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು. |
|- | |- | ||
| 06:56 | | 06:56 | ||
− | | ''' Build ''' | + | | ಕ್ರಮವಾಗಿ ''' Build ''' >> ''' Insert ''' >> ''' Fragment ''' ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 07:02 | | 07:02 | ||
− | |''' macrocycles ''' ಫೋಲ್ಡರ್ ಗೆ | + | | ಕೆಳಗೆ ಸ್ಕ್ರೋಲ್ ಮಾಡಿ, ''' macrocycles ''' ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ. |
|- | |- | ||
| 07:08 | | 07:08 | ||
− | | ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ | + | | ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು ''' Insert''' ಅನ್ನು ಕ್ಲಿಕ್ ಮಾಡಿ. |
|- | |- | ||
| 07:14 | | 07:14 | ||
− | | | + | |ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
|- | |- | ||
| 07:16 | | 07:16 | ||
− | | ''' | + | | '''porphyrin ''' ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು ''' Chlorophyll ''' (ಕ್ಲೋರೋಫಿಲ್) ಮತ್ತು '''Vitamin B12 ''' ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು. |
− | ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು. | + | |
|- | |- | ||
| 07:25 | | 07:25 | ||
− | |''' Chlorophyll ''' | + | |''' Chlorophyll ''' (ಕ್ಲೋರೋಫಿಲ್) |
|- | |- | ||
| 07:27 | | 07:27 | ||
− | |''' Vitamin B12 | + | |''' Vitamin B12''' (ವೈಟಮಿನ್ B12) |
|- | |- | ||
| 07:30 | | 07:30 | ||
− | |''' | + | |'''Avogadro''' ವನ್ನು ಬಳಸಿ, '''DNA ''' ಮತ್ತು '''peptide ''' ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು. |
|- | |- | ||
| 07:37 | | 07:37 | ||
− | | ''' | + | | '''New ''' ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
|- | |- | ||
| 07:41 | | 07:41 | ||
− | | ''' | + | | ಒಂದು '''DNA ''' ಅಣುವನ್ನು ಸೇರಿಸಲು: ಕ್ರಮವಾಗಿ '''Build ''' ಮೆನ್ಯು, ನಂತರ ''' Insert ''' ಗೆ ಹೋಗಿ, ಸಬ್ ಮೆನ್ಯುವಿನಲ್ಲಿ ''' DNA/RNA ''' ಯನ್ನು ಕ್ಲಿಕ್ ಮಾಡಿ. |
|- | |- | ||
| 07:51 | | 07:51 | ||
− | |''' Insert Nucleic Acids ''' | + | |''' Insert Nucleic Acids ''' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
| 07:55 | | 07:55 | ||
− | | ''' DNA/RNA Builder''' ಡ್ರಾಪ್ ಡೌನ್ | + | | ''' DNA/RNA Builder''' ಡ್ರಾಪ್- ಡೌನ್ ನಲ್ಲಿ ,''' DNA ''' ಯನ್ನು ಆಯ್ಕೆಮಾಡಿ. |
|- | |- | ||
| 08:00 | | 08:00 | ||
− | |ನಾಲ್ಕು '' | + | |ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ. |
− | + | |- | |
| 08:05 | | 08:05 | ||
− | | ''' | + | | ''' Nucleic acid ''' ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:10 | | 08:10 | ||
− | |ನೀವು ನಿಮಗೆ ಬೇಕಾದ ''' acid''' ಗಳ | + | |ನೀವು, ನಿಮಗೆ ಬೇಕಾದ ''' acid''' ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು. |
|- | |- | ||
| 08:14 | | 08:14 | ||
− | |ವಿವರಣೆಗಾಗಿ ನಾನು | + | |ವಿವರಣೆಗಾಗಿ ನಾನು, '''A T G C A T G C''' ಯನ್ನು ಆರಿಸಿಕೊಳ್ಳುತ್ತೇನೆ. |
|- | |- | ||
| 08:26 | | 08:26 | ||
− | | ''' | + | | ''' Nucleic acid ''' ಗಳ ಆಯ್ಕೆಯ ಕ್ರಮವು, ''' Sequence ''' ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
|- | |- | ||
| 08:32 | | 08:32 | ||
− | | ''' | + | | '''Bases Per Turn ''' ಡ್ರಾಪ್ ಡೌನ್ ನಲ್ಲಿ, '''A''' ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ ''' Helix ''' ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ. |
|- | |- | ||
| 08:41 | | 08:41 | ||
− | | ''' | + | | '''Strands''' ಅನ್ನು '''Single ''' ಎಂದು ಆಯ್ಕೆ ಮಾಡಿ ಮತ್ತು ''' Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 08:47 | | 08:47 | ||
− | | | + | |ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''Close''' ಅನ್ನು ಒತ್ತಿ. |
|- | |- | ||
| 08:51 | | 08:51 | ||
− | |ಈಗ ನಾವು ಪ್ಯಾನಲ್ ನಲ್ಲಿ | + | |ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ '''DNA ''' ಅಣುವನ್ನು ಹೊಂದಿದ್ದೇವೆ. |
|- | |- | ||
| 08:56 | | 08:56 | ||
− | | ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ | + | | ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ. |
|- | |- | ||
| 09:01 | | 09:01 | ||
− | |ಪ್ಯಾನಲ್ ನಲ್ಲಿ | + | |ಪ್ಯಾನಲ್ ನಲ್ಲಿ, ''' DNA ''' ಅಣುವನ್ನು ಡಿಸೆಲೆಕ್ಟ್ ಮಾಡಲು, ''' CTRL, Shift ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ. |
|- | |- | ||
| 09:09 | | 09:09 | ||
− | | | + | | ''' Insert ''' ಮೆನ್ಯುವಿನಲ್ಲಿಯ ''' Peptide ''' ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು. |
|- | |- | ||
| 09:16 | | 09:16 | ||
− | |ಹೊಸ ವಿಂಡೋವನ್ನು ಓಪನ್ ಮಾಡಲು ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. | + | |ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 09:21 | | 09:21 | ||
− | | ''' Build ''' ಮೆನ್ಯು | + | | ''' Build ''' ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, ''' Insert ''', ನಂತರ ''' Peptide ''' ಗೆ ಹೋಗಿ. |
|- | |- | ||
| 09:26 | | 09:26 | ||
− | |''' Insert Peptide ''' | + | |''' Insert Peptide ''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
| 09:29 | | 09:29 | ||
− | | ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ ''' Peptide''' | + | | ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, ''' Peptide''' ಸಿಕ್ವೆನ್ಸ್ ಗಾಗಿ, ''' amino acid''' ಗಳನ್ನು ಆಯ್ಕೆ ಮಾಡಿ. |
|- | |- | ||
| 09:36 | | 09:36 | ||
− | | ವಿವರಣೆಗಾಗಿ, ನಾನು | + | | ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು '''Glycine(Gly) -Valine(Val) -Proline(Pro) and Cystine(Cys)''' ಎಂದು ಆಯ್ಕೆಮಾಡುವೆನು. |
|- | |- | ||
| 09:45 | | 09:45 | ||
− | |ಆಯ್ಕೆಯ ಕ್ರಮವು | + | |ಆಯ್ಕೆಯ ಕ್ರಮವು, '''Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ. |
|- | |- | ||
| 09:50 | | 09:50 | ||
− | | ''' Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ. | + | | '''Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 09:53 | | 09:53 | ||
− | | ''' | + | | '''Insert Peptide ''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
|- | |- | ||
| 09:57 | | 09:57 | ||
− | |ಪ್ಯಾನಲ್ ನ ಮೇಲೆ ''' Peptide ''' ನ | + | |ಪ್ಯಾನಲ್ ನ ಮೇಲೆ ''' Peptide ''' ನ ಚೈನ್ ಕಾಣಿಸುತ್ತದೆ. |
|- | |- | ||
| 10:00 | | 10:00 | ||
Line 371: | Line 369: | ||
|- | |- | ||
| 10:07 | | 10:07 | ||
− | |ನೀವು ನಿಮ್ಮ ಆಯ್ಕೆಯ ''' | + | |ನೀವು ನಿಮ್ಮ ಆಯ್ಕೆಯ '''amino acid ''' ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು. |
|- | |- | ||
| 10:13 | | 10:13 | ||
Line 377: | Line 375: | ||
|- | |- | ||
| 10:15 | | 10:15 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು : | + | | ಈ ಟ್ಯುಟೋರಿಯಲ್ ನಲ್ಲಿ ನಾವು: |
|- | |- | ||
| 10:18 | | 10:18 | ||
− | | ಡೇಟಾಬೇಸ್ ನಿಂದ | + | | ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
|- | |- | ||
| 10:21 | | 10:21 | ||
− | |ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ | + | |ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
|- | |- | ||
| 10:24 | | 10:24 | ||
− | | ಪ್ಯಾನಲ್ ನ ಮೇಲೆ | + | | ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
|- | |- | ||
| 10:26 | | 10:26 | ||
− | | | + | | ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
|- | |- | ||
| 10:30 | | 10:30 | ||
− | | | + | | ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
− | ಬಾಂಡ್ | + | |
|- | |- | ||
| 10:35 | | 10:35 | ||
− | | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು | + | | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
|- | |- | ||
| 10:37 | | 10:37 | ||
− | | ''' DNA ''' | + | | ''' DNA ''' ಅಣುಗಳು ಮತ್ತು ''' Peptide ''' ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ. |
|- | |- | ||
| 10:41 | | 10:41 | ||
− | |ಅಸೈನ್ಮೆಂಟ್ | + | |ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ: |
− | + | |- | |
| 10:49 | | 10:49 | ||
− | | ''' UFF''' | + | | ''' UFF''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
|- | |- | ||
| 10:53 | | 10:53 | ||
− | |ಇಮೇಜ್ ಅನ್ನು ''' .cml ''' ಫೈಲ್ | + | |ಇಮೇಜ್ ಅನ್ನು ''' .cml ''' ಫೈಲ್ ಎಂದು ಸೇವ್ ಮಾಡಿ. |
|- | |- | ||
| 10:58 | | 10:58 | ||
− | | ''' Nucleic acids: AUGC ''' | + | | ''' Nucleic acids: AUGC ''' ಯನ್ನು ಬಳಸಿ, ''' RNA ''' ಸಿಕ್ವೆನ್ಸ್ ಅನ್ನು ರಚಿಸಿ. |
|- | |- | ||
| 11:04 | | 11:04 | ||
− | | ''' MMFF94 ''' | + | | ''' MMFF94 ''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
|- | |- | ||
| 11:10 | | 11:10 | ||
− | | ಇಮೇಜ್ ಅನ್ನು ''' .cml ''' ಫೈಲ್ | + | | ಇಮೇಜ್ ಅನ್ನು ''' .cml ''' ಫೈಲ್ ಎಂದು ಸೇವ್ ಮಾಡಿ. |
|- | |- | ||
| 11:14 | | 11:14 | ||
− | | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ | + | | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ. |
|- | |- | ||
| 11:18 | | 11:18 | ||
− | | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ | + | | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 11:23 | | 11:23 | ||
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ | + | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
|- | |- | ||
| 11:30 | | 11:30 | ||
− | |ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | |ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
| 11:36 | | 11:36 | ||
− | | | + | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
− | ಧನ್ಯವಾದಗಳು | + | ಧನ್ಯವಾದಗಳು. |
|} | |} |
Latest revision as of 21:21, 9 July 2018
Time | Narration |
00:01 | Build Molecules ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
00:11 | ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
00:15 | ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
00:17 | ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
00:21 | ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
00:25 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
00:27 | ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು. |
00:31 | ಇಲ್ಲಿ ನಾನು Ubuntu Linux OS 14.04 ಆವೃತ್ತಿ,
Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:44 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ. |
00:53 | ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ. |
00:56 | Avogadro ವನ್ನು ಓಪನ್ ಮಾಡಲು, Dash home ನ ಮೇಲೆ ಕ್ಲಿಕ್ ಮಾಡಿ. |
01:00 | ಸರ್ಚ್ ಬಾರ್ ನಲ್ಲಿ, avogadro ಎಂದು ಟೈಪ್ ಮಾಡಿ. |
01:02 | ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
01:08 | ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು xylene ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ. |
01:15 | ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು. |
01:19 | File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ. |
01:23 | ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ. |
01:25 | Fetch by chemical name ಅನ್ನು ಆಯ್ಕೆ ಮಾಡಿ. |
01:28 | Chemical name ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:30 | ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ xylene ಎಂದು ಟೈಪ್ ಮಾಡುವೆನು. |
01:36 | OK ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:38 | ಈಗ ಪ್ಯಾನಲ್ ನ ಮೇಲೆ ನಾವು xylene ಅಣುವನ್ನು ಹೊಂದಿದ್ದೇವೆ. |
01:42 | ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ. |
01:45 | ಟೂಲ್ ಬಾರ್ ನಲ್ಲಿ, Navigation tool ನ ಮೇಲೆ ಕ್ಲಿಕ್ ಮಾಡಿ. |
01:49 | ಕರ್ಸರ್ ಅನ್ನು ಅಣುವಿನ ಮೇಲೆ ಇಡಿ. |
01:52 | ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ. |
01:56 | ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ. |
02:00 | ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ. |
02:06 | ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ. |
02:10 | ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ. |
02:14 | ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ. |
02:19 | Draw Settings ಮೆನ್ಯುವಿನಡಿಯಲ್ಲಿ, ನಾವು Element ಹಾಗೂ Bond Order ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು. |
02:30 | ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
02:37 | Element ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ. |
02:42 | ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ. |
02:48 | ವಿಂಡೋವನ್ನು ಕ್ಲೋಸ್ ಮಾಡಲು, Close ನ (X ಗುರುತು) ಮೇಲೆ ಕ್ಲಿಕ್ ಮಾಡಿ. |
02:51 | ಈಗ ಪ್ಯಾನಲ್ ನ ಮೇಲೆ, Aniline (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ. |
02:55 | Element ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Carbon ಅನ್ನು ಆಯ್ಕೆಮಾಡಿ. |
02:59 | Bond Order ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Single ಅನ್ನು ಆಯ್ಕೆಮಾಡಿ. |
03:03 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
03:05 | ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ. |
03:10 | ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ನಿಂದ Double ಅನ್ನು ಆಯ್ಕೆಮಾಡಿ. |
03:16 | ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:21 | Aniline ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ. |
03:24 | Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆಮಾಡಿ. |
03:29 | Bond Order ಡ್ರಾಪ್- ಡೌನ್ ನಲ್ಲಿ, Single ಅನ್ನು ಆಯ್ಕೆಮಾಡಿ. |
03:33 | ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ. |
03:39 | Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ. |
03:45 | ನಾವು ಪ್ಯಾನಲ್ ನಲ್ಲಿ, Aniline ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ. |
03:49 | ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು. |
03:56 | ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ. |
04:02 | ಎಡ ಭಾಗದಲ್ಲಿ, AutoOptimization Settings ಎಂಬ ಮೆನ್ಯು ಕಾಣಿಸುತ್ತದೆ. |
04:06 | Force Field ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, MMFF94 ಅನ್ನು ಆಯ್ಕೆ ಮಾಡಿ. |
04:13 | MMFF94 ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ. |
04:20 | Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
04:23 | ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು. |
04:28 | Optimization Setting ಅನ್ನು ಕ್ಲೋಸ್ ಮಾಡಲು, Stop ನ ಮೇಲೆ ಕ್ಲಿಕ್ ಮಾಡಿ. |
04:33 | ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ. |
04:40 | ಟೂಲ್ ಬಾರ್ ನಲ್ಲಿ, Click to Measure ಐಕಾನ್ ಅನ್ನು ಆಯ್ಕೆ ಮಾಡಿ. |
04:44 | ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
04:49 | ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
04:55 | 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ. |
05:02 | ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. |
05:07 | ಫೈಲ್ ಅನ್ನು ಸೇವ್ ಮಾಡಲು, File , ನಂತರ Save As ಗಳನ್ನು ಕ್ಲಿಕ್ ಮಾಡಿ. |
05:13 | Save Molecule As ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:17 | File Name ಅನ್ನು, Aniline.cml ಎಂದು ಟೈಪ್ ಮಾಡಿ. |
05:21 | ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
05:28 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ. |
05:32 | Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ. |
05:38 | Build ಮೆನ್ಯುವಿಗೆ ಹೋಗಿ. |
05:40 | ನಂತರ Insert ಗೆ ಹೋಗಿ, Fragment ಅನ್ನು ಆರಿಸಿಕೊಳ್ಳಿ. |
05:45 | Insert Fragment ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
05:49 | ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, cml ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು. |
05:55 | ಉದಾಹರಣೆಗೆ, ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ. |
06:00 | ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
06:04 | 2-methyl-buta-1,3-diene.cml ಅನ್ನು ಆಯ್ಕೆಮಾಡಿ. |
06:10 | Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:13 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ. |
06:17 | ಪ್ಯಾನಲ್ ನಲ್ಲಿ, 2-methyl-1,3-butadiene ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ. |
06:22 | ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ. |
06:26 | ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು. |
06:30 | ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ. |
06:33 | ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
06:39 | ಉದಾಹರಣೆಗೆ : ನಾನು Isoprene ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು. |
06:47 | Vitamin A, natural rubber |
06:51 | ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು. |
06:56 | ಕ್ರಮವಾಗಿ Build >> Insert >> Fragment ಗಳ ಮೇಲೆ ಕ್ಲಿಕ್ ಮಾಡಿ. |
07:02 | ಕೆಳಗೆ ಸ್ಕ್ರೋಲ್ ಮಾಡಿ, macrocycles ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ. |
07:08 | porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು Insert ಅನ್ನು ಕ್ಲಿಕ್ ಮಾಡಿ. |
07:14 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
07:16 | porphyrin ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು Chlorophyll (ಕ್ಲೋರೋಫಿಲ್) ಮತ್ತು Vitamin B12 ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು. |
07:25 | Chlorophyll (ಕ್ಲೋರೋಫಿಲ್) |
07:27 | Vitamin B12 (ವೈಟಮಿನ್ B12) |
07:30 | Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು. |
07:37 | New ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
07:41 | ಒಂದು DNA ಅಣುವನ್ನು ಸೇರಿಸಲು: ಕ್ರಮವಾಗಿ Build ಮೆನ್ಯು, ನಂತರ Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ. |
07:51 | Insert Nucleic Acids ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
07:55 | DNA/RNA Builder ಡ್ರಾಪ್- ಡೌನ್ ನಲ್ಲಿ , DNA ಯನ್ನು ಆಯ್ಕೆಮಾಡಿ. |
08:00 | ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ. |
08:05 | Nucleic acid ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
08:10 | ನೀವು, ನಿಮಗೆ ಬೇಕಾದ acid ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು. |
08:14 | ವಿವರಣೆಗಾಗಿ ನಾನು, A T G C A T G C ಯನ್ನು ಆರಿಸಿಕೊಳ್ಳುತ್ತೇನೆ. |
08:26 | Nucleic acid ಗಳ ಆಯ್ಕೆಯ ಕ್ರಮವು, Sequence ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ. |
08:32 | Bases Per Turn ಡ್ರಾಪ್ ಡೌನ್ ನಲ್ಲಿ, A ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ Helix ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ. |
08:41 | Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ. |
08:51 | ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ DNA ಅಣುವನ್ನು ಹೊಂದಿದ್ದೇವೆ. |
08:56 | ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ. |
09:01 | ಪ್ಯಾನಲ್ ನಲ್ಲಿ, DNA ಅಣುವನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
09:09 | Insert ಮೆನ್ಯುವಿನಲ್ಲಿಯ Peptide ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು. |
09:16 | ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, New ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
09:21 | Build ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Insert , ನಂತರ Peptide ಗೆ ಹೋಗಿ. |
09:26 | Insert Peptide ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
09:29 | amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, Peptide ಸಿಕ್ವೆನ್ಸ್ ಗಾಗಿ, amino acid ಗಳನ್ನು ಆಯ್ಕೆ ಮಾಡಿ. |
09:36 | ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು Glycine(Gly) -Valine(Val) -Proline(Pro) and Cystine(Cys) ಎಂದು ಆಯ್ಕೆಮಾಡುವೆನು. |
09:45 | ಆಯ್ಕೆಯ ಕ್ರಮವು, Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ. |
09:50 | Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:53 | Insert Peptide ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
09:57 | ಪ್ಯಾನಲ್ ನ ಮೇಲೆ Peptide ನ ಚೈನ್ ಕಾಣಿಸುತ್ತದೆ. |
10:00 | ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ. |
10:07 | ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು. |
10:13 | ಸಂಕ್ಷಿಪ್ತವಾಗಿ, |
10:15 | ಈ ಟ್ಯುಟೋರಿಯಲ್ ನಲ್ಲಿ ನಾವು: |
10:18 | ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು, |
10:21 | ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು, |
10:24 | ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು, |
10:26 | ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು, |
10:30 | ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು, |
10:35 | ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು, |
10:37 | DNA ಅಣುಗಳು ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ. |
10:41 | ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ: |
10:49 | UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
10:53 | ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ. |
10:58 | Nucleic acids: AUGC ಯನ್ನು ಬಳಸಿ, RNA ಸಿಕ್ವೆನ್ಸ್ ಅನ್ನು ರಚಿಸಿ. |
11:04 | MMFF94 ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ. |
11:10 | ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ. |
11:14 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ. |
11:18 | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:23 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:36 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |