Difference between revisions of "DWSIM-3.4/C2/Sensitivity-Analysis-and-Adjust/Kannada"
From Script | Spoken-Tutorial
Sandhya.np14 (Talk | contribs) (Blanked the page) |
Nancyvarkey (Talk | contribs) m (Nancyvarkey moved page DWSIM/C2/Sensitivity-Analysis-and-Adjust/Kannada to DWSIM-3.4/C2/Sensitivity-Analysis-and-Adjust/Kannada without leaving a redirect: Archived as old version) |
||
(One intermediate revision by one other user not shown) | |||
Line 1: | Line 1: | ||
+ | {| Border=1 | ||
+ | | <center>'''Time'''</center> | ||
+ | | <center>'''Narration'''</center> | ||
+ | |- | ||
+ | | 00:00 | ||
+ | | '''DWSIM'''ನ ಬಗ್ಗೆ ಇರುವ ಈ '''spoken tutorial''' ಗೆ ಸ್ವಾಗತ. | ||
+ | |||
+ | |- | ||
+ | | 00:04 | ||
+ | | ಈ ಟ್ಯುಟೋರಿಯಲ್-ನಲ್ಲಿ, ನಾವು '''sensitivity analysis''' ಮತ್ತು '''adjust''' ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. | ||
+ | |||
+ | |- | ||
+ | | 00:10 | ||
+ | | ಈ ಟ್ಯುಟೋರಿಯಲ್ ಅನ್ನು, ಪ್ರೊ. ಕಣ್ಣನ್ ಮೌದ್ಗಲ್ಯ ತಯಾರಿಸಿದ್ದಾರೆ. | ||
+ | |||
+ | |- | ||
+ | | 00:12 | ||
+ | | ಈ ಟ್ಯುಟೋರಿಯಲ್-ನಲ್ಲಿ, ನಾವು 'ಸೆಪರೇಶನ್' (separation) ಗಾಗಿ, ಕರಾರುವಾಕ್ಕಾದ 'ರಿಫ್ಲಕ್ಸ್ ರೇಶಿಯೊ' ಅನ್ನು (reflux ratio) ನಿರ್ಧರಿಸಲಿದ್ದೇವೆ. | ||
+ | |- | ||
+ | | 00:19 | ||
+ | | ಇದನ್ನು ನಾವು ಮೊದಲಿಗೆ '''Sensitivity Analysis''' ಮುಖಾಂತರ ಮಾಡುವೆವು. | ||
+ | |||
+ | |- | ||
+ | | 00:24 | ||
+ | | ನಾವು ಇದನ್ನು, '''Adjust''' ಆಪರೇಷನ್ ಮುಖಾಂತರ ಪುನರಾವರ್ತಿಸುವೆವು. | ||
+ | |||
+ | |- | ||
+ | | 00:28 | ||
+ | | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು '''DWSIM 3.4''' ಅನ್ನು ಬಳಸುತ್ತೇನೆ. | ||
+ | |||
+ | |- | ||
+ | | 00:34 | ||
+ | | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ : | ||
+ | '''DWSIM''' ನಲ್ಲಿ, '''simulation file''' ಅನ್ನು ಹೇಗೆ ತೆರೆಯುವುದು, | ||
+ | '''rigorous distillation simulation''' ಅನ್ನು ಹೇಗೆ ನಡೆಸುವುದು, | ||
+ | '''flowsheet'''ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು ಎಂಬುದು ತಿಳಿದಿರಬೇಕು. | ||
+ | |||
+ | |- | ||
+ | | 00:48 | ||
+ | | ನಮ್ಮ ವೆಬ್ಸೈಟ್ '''spoken tutorial dot org''' ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ. | ||
+ | |||
+ | |- | ||
+ | | 00:55 | ||
+ | | ಈ ಸೈಟ್ ನಿಂದ, ಈ ಟ್ಯುಟೋರಿಯಲ್ ಗಳು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ನೀವು ಪಡೆಯಬಹುದು. | ||
+ | |||
+ | |- | ||
+ | | 01:02 | ||
+ | | ಈ 'ಸ್ಲೈಡ್', ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಒಂದರಲ್ಲಿ, ಬಗೆಹರಿಸಲಾದ ಸಮಸ್ಯೆಯನ್ನು ತೋರಿಸುತ್ತದೆ. | ||
+ | |||
+ | |- | ||
+ | | 01:08 | ||
+ | | ಇದನ್ನು, '''Rigorous distillation''' ಅನ್ನು ಬಳಸಿ, ಬಗೆಹರಿಸಲಾಗಿತ್ತು. | ||
+ | |||
+ | |- | ||
+ | | 01:12 | ||
+ | | ಪಡೆದ ಪ್ಯೂರಿಟಿ ಯು (ಶುದ್ಧತೆ), ನಮಗೆ ಬೇಕಾದ್ದಕ್ಕಿಂತ ಕಡಿಮೆಯಾಗಿದೆ. | ||
+ | |||
+ | |- | ||
+ | | 01:17 | ||
+ | | ಈ ಪ್ಯೂರಿಟಿ ಯನ್ನು ನಾವು ಹೇಗೆ ಸುಧಾರಿಸಬೇಕು ? | ||
+ | |||
+ | |- | ||
+ | | 01:19 | ||
+ | | ನಾವು 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವುದು ಅಗತ್ಯವಾಗಿದೆ. | ||
+ | |||
+ | |- | ||
+ | | 01:23 | ||
+ | | '''DWSIM''' ನಲ್ಲಿ, ಸಂಬಂಧಿಸಿದ ಫೈಲ್ ಅನ್ನು ತೆರೆಯೋಣ. | ||
+ | |||
+ | |- | ||
+ | | 01:28 | ||
+ | | ಫೈಲ್-ನ ಹೆಸರು ಶೀರ್ಷಿಕೆಯಲ್ಲಿದೆ. | ||
+ | |||
+ | |- | ||
+ | | 01:30 | ||
+ | | ನಾನು ಈಗಾಗಲೇ '''DWSIM''' ಅನ್ನು ತೆರೆದಿದ್ದೇನೆ. | ||
+ | |||
+ | |- | ||
+ | | 01:34. | ||
+ | |'''rigorous dot dwxml''' ಫೈಲ್ ಅನ್ನು ಕೂಡ ತೆರೆದಿದ್ದೇನೆ. | ||
+ | |||
+ | |- | ||
+ | | 01:40 | ||
+ | |ಡೌನ್ಲೋಡ್ ಮಾಡಲು, ಈ ಫೈಲ್, ನಮ್ಮ ವೆಬ್ಸೈಟ್ '''spoken-tutorial.org''' ಯಲ್ಲಿ, ನಿಮಗೆ ಲಭ್ಯವಿದೆ. | ||
+ | |||
+ | |- | ||
+ | | 01:48 | ||
+ | | '''Distillate''' ಅನ್ನು ಕ್ಲಿಕ್ ಮಾಡೋಣ. | ||
+ | |||
+ | |- | ||
+ | | 01:50 | ||
+ | | '''Properties ''' ವಿಭಾಗದಲ್ಲಿ, '''Molar Composition''' ಅನ್ನು ಹುಡುಕೋಣ. ಇದು ಐಟಂ 2 ಆಗಿದೆ. | ||
+ | |||
+ | |- | ||
+ | | 02:00 | ||
+ | | '''Mixture''' ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ. | ||
+ | |- | ||
+ | | 02:04 | ||
+ | | '''Benzene mole fraction''', 0.945 ಆಗಿದೆ. | ||
+ | |||
+ | |- | ||
+ | | 02:09 | ||
+ | | ನಮಗೆ ಇದನ್ನು, 0.95 ಗೆ ಹೆಚ್ಚಿಸಬೇಕಾಗಿದೆ. | ||
+ | |||
+ | |- | ||
+ | | 02:13 | ||
+ | | 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವ ಮೂಲಕ, ನಾವು ಇದನ್ನು ಮಾಡಲು ಪ್ರಯತ್ನಿಸೋಣ. | ||
+ | |||
+ | |- | ||
+ | | 02:18 | ||
+ | | ಸ್ವಲ್ಪ ಹೊತ್ತಿನ ಮುಂಚೆ, ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು. | ||
+ | |||
+ | |- | ||
+ | |02:22 | ||
+ | | '''File ''' ಬಟನ್-ನ ಬಲಭಾಗದಲ್ಲಿರುವ, ಮೆನ್ಯು ಬಾರ್-ನಲ್ಲಿ, '''Optimization ''' ಎಂಬ ಆಯ್ಕೆಯನ್ನು ಹುಡುಕಿ. | ||
+ | |||
+ | |- | ||
+ | | 02:28 | ||
+ | |ಅದನ್ನು ನಾನು ಕ್ಲಿಕ್ ಮಾಡುತ್ತೇನೆ. '''Sensitivity Analysis''' ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ. | ||
+ | |||
+ | |- | ||
+ | | 02:37 | ||
+ | | '''sensitivity analysis''' ನ ಮೆನ್ಯು ಬಾರ್-ನಲ್ಲಿ, ನಾವು ಐದು ಮೆನ್ಯುಗಳನ್ನು ನೋಡಬಹುದು. | ||
+ | |||
+ | |- | ||
+ | | 02:43 | ||
+ | | '''Sensitivity Studies''' ಅನ್ನು ಗುರುತಿಸಿ. | ||
+ | |||
+ | |- | ||
+ | | 02:47 | ||
+ | | ಅದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದನ್ನು ಕ್ಲಿಕ್ ಮಾಡಿ. | ||
+ | |||
+ | |- | ||
+ | | 02:51 | ||
+ | | ಈಗ ನಾವು, '''Case Manager''' ಎಂಬ ತಲೆಬರಹದ ಕೆಳಗೆ, ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಹುದು. | ||
+ | |||
+ | |- | ||
+ | | 02:58 | ||
+ | | '''New ''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 03:01 | ||
+ | | '''Sensitivity Analysis''' ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. | ||
+ | |||
+ | |- | ||
+ | | 03:07 | ||
+ | | ನಮಗೆ '''SACase0''' ಎಂಬ ಹೆಸರು ಕಾಣುತ್ತದೆ. | ||
+ | |||
+ | |- | ||
+ | | 03:12 | ||
+ | | ನಾವು ಸಾಲ್ವ್ ಮಾಡಲು ಬಯಸುವ ಸಮಸ್ಯೆಯನ್ನು ನೆನಪಿಸಿಕೊಳ್ಳಿ: | ||
+ | |- | ||
+ | | 03:14 | ||
+ | | ಉತ್ತಮ ಪ್ಯೂರಿಟಿ ಯನ್ನು ಪಡೆಯಲು, 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ. | ||
+ | |- | ||
+ | | 03:19 | ||
+ | | ಆದ್ದರಿಂದ, 'ರಿಫ್ಲಕ್ಸ್ ರೇಶಿಯೊ', ಒಂದು 'ಇಂಡಿಪೆಂಡೆಂಟ್ ವೇರಿಯಬಲ್' ಆಗಿದೆ. | ||
+ | |- | ||
+ | | 03:24 | ||
+ | | ಇದನ್ನು ನಾವು, '''Independent Variables''' ಬಟನ್-ನ ಮುಖಾಂತರ ಕಾರ್ಯಗತಗೊಳಿಸೋಣ. | ||
+ | |||
+ | |- | ||
+ | | 03:29 | ||
+ | |'''Object ''' ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ, ನಾನು ಕ್ಲಿಕ್ ಮಾಡುತ್ತೇನೆ. | ||
+ | |||
+ | |- | ||
+ | | 03:34 | ||
+ | |ನಮ್ಮ '''distillation column'''ನ ಹೆಸರಾಗಿರುವ '''DC-000''' ದ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 03:40 | ||
+ | | ಬಲಗಡೆಗೆ, '''Property''' ಎಂಬ ಒಂದು ಆಯ್ಕೆ ಇದೆ. | ||
+ | |||
+ | |- | ||
+ | | 03:45 | ||
+ | |ಇದನ್ನು ನಾನು ಒಳಗಡೆ ತರುತ್ತೇನೆ. | ||
+ | |||
+ | |- | ||
+ | | 03:47 | ||
+ | |ಡೌನ್-ಆರೋ ಅನ್ನು ಕ್ಲಿಕ್ ಮಾಡುತ್ತೇನೆ. | ||
+ | |||
+ | |- | ||
+ | | 03:50 | ||
+ | | ಕೆಳಗೆ ಸ್ಕ್ರೋಲ್ ಮಾಡಿ, '''Condenser_Specification_Value''' ಅನ್ನು ಗುರುತಿಸುತ್ತೇನೆ. | ||
+ | |||
+ | |- | ||
+ | | 03:55 | ||
+ | | ಅದು, ಈ ಮೆನುವಿನ ಕೆಳಗಡೆ ಬರುತ್ತದೆ. | ||
+ | |||
+ | |- | ||
+ | | 03:57 | ||
+ | | 'ರಿಫ್ಲಕ್ಸ್ ರೇಶಿಯೊ' ದ ಕಾರ್ಯವನ್ನು ಅದು ನಿರ್ವಹಿಸುತ್ತದೆ. | ||
+ | |- | ||
+ | | 03:59 | ||
+ | | ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | | 04:03 | ||
+ | |ಇದು ಆಯ್ಕೆಯಾಗಿರುವುದನ್ನು ನೀವಿಲ್ಲಿ ನೋಡಬಲ್ಲಿರಿ. | ||
+ | |||
+ | |- | ||
+ | | 04:07 | ||
+ | | ನಮಗೆ, ನಮ್ಮ ರಿಫ್ಲಕ್ಸ್ ರೇಶಿಯೊ, 2ಕ್ಕಿಂತ ಹೆಚ್ಚು ಇರಬೇಕೆಂಬುದನ್ನು ನೆನಪಿಸಿಕೊಳ್ಳಿ. | ||
+ | |||
+ | |- | ||
+ | | 04:12 | ||
+ | |ಆದ್ದರಿಂದ, ನಾವು '''Lower limit''' ಅನ್ನು 2 ಎಂದು ನಮೂದಿಸುವೆವು. | ||
+ | |||
+ | |- | ||
+ | | 04:16 | ||
+ | | '''Upper limit''' ಅನ್ನು 2.5 ಗೆ ಬದಲಾಯಿಸಿ. | ||
+ | |||
+ | |- | ||
+ | | 04:20 | ||
+ | | '''Number of Points''' ಅನ್ನು 6 ಕ್ಕೆ ಬದಲಾಯಿಸಿ. | ||
+ | |||
+ | |- | ||
+ | | 04:24 | ||
+ | | ನಂತರ, ನಾವು '''Dependent Variable''' ನ ಮೇಲೆ ಕ್ಲಿಕ್ ಮಾಡೋಣ. | ||
+ | |||
+ | |- | ||
+ | | 04:27 | ||
+ | | ಎಡಭಾಗದಲ್ಲಿ, '''Variables''' ಎಂಬ ಒಂದು ಕಾಲಂ ಅನ್ನು ನೋಡಿ. | ||
+ | |- | ||
+ | | 04:33 | ||
+ | |ಅದರ ಕೆಳಗೆ, '''Add variables''' ಎಂಬ ಹಸಿರು ಬಣ್ಣದ ಒಂದು ಪ್ಲಸ್ ಬಟನ್ ಇದೆ. ಇದರ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 04:41 | ||
+ | | ಒಂದು ಹೊಸ ಸಾಲು ಕಾಣಿಸಿಕೊಳ್ಳುತ್ತದೆ. '''Object'''ನ ಕೆಳಗೆ ಇರುವ, ಡೌನ್- ಆರೋ ಅನ್ನು ಕ್ಲಿಕ್ ಮಾಡಿ. | ||
+ | |||
+ | |- | ||
+ | | 04:46 | ||
+ | | ಇದನ್ನು ನೀವು, ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. | ||
+ | |||
+ | |- | ||
+ | | 04:48 | ||
+ | |'''Distillate''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 04:52 | ||
+ | | '''Property''' ಯ ಕೆಳಗೆ ಇರುವ ಡೌನ್-ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ. | ||
+ | |||
+ | |- | ||
+ | | 04:56 | ||
+ | | ಡ್ರಾಪ್-ಡೌನ್ ಮೆನ್ಯು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. | ||
+ | |||
+ | |- | ||
+ | | 05:01 | ||
+ | | '''Molar Fraction (Mixture) – Benzene''' ಅನ್ನು ಗುರುತಿಸಿ. | ||
+ | |||
+ | |- | ||
+ | | 05:05 | ||
+ | | ಅದನ್ನು ನೋಡಲು, ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗುವುದು. | ||
+ | |||
+ | |- | ||
+ | | 05:08 | ||
+ | |ಇದರಂತೆಯೇ ಇರುವ ಇನ್ನೂ ಅನೇಕ ಆಯ್ಕೆಗಳಿವೆ. | ||
+ | |||
+ | |- | ||
+ | | 05:12 | ||
+ | | ನೀವು ಇದನ್ನು ಆಯ್ಕೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಕ್ಲಿಕ್ ಮಾಡಿ. | ||
+ | |||
+ | |- | ||
+ | | 05:17 | ||
+ | | ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ '''Results''' ನ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 05:24 | ||
+ | |'''Start Sensitivity Analysis''' ಎಂಬ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. | ||
+ | |||
+ | |- | ||
+ | |05:31 | ||
+ | | ಒಂದರ ನಂತರ ಒಂದು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಕಾಲಂ, ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ. | ||
+ | |||
+ | |- | ||
+ | | 05:36 | ||
+ | |ಸಿಮುಲೇಷನ್-ನ ಕೊನೆಗೆ, ನಮಗೆ '''Done''' ಎಂಬ ಮೆಸೇಜ್ ಸಿಗುತ್ತದೆ. | ||
+ | |||
+ | |- | ||
+ | | 05:40 | ||
+ | | 2 ರಿಂದ 2.5 ರ ವೆರೆಗೆ, ಆರು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಫಲಿತಾಂಶವನ್ನು ನೀವು ನೋಡುತ್ತೀರಿ. | ||
+ | |||
+ | |- | ||
+ | | 05:49 | ||
+ | | ಇದಕ್ಕೆ ಅನುಗುಣವಾದ '''benzene''' ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ. | ||
+ | |||
+ | |- | ||
+ | | 05:54 | ||
+ | | ನಾವು '''Independent Variables''' ಗೆ ಹಿಂದಿರುಗಬಹುದು. | ||
+ | |||
+ | |- | ||
+ | | 05:58 | ||
+ | | ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. '''Results'''ಗೆ ಹಿಂದಿರುಗಿ. | ||
+ | |||
+ | |- | ||
+ | | 06:05 | ||
+ | | '''Start Sensitivity Analysis''' ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 06:10 | ||
+ | | ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡಬಹುದು. | ||
+ | |||
+ | |- | ||
+ | | 06:14 | ||
+ | | ನಾವು ಮೇಲೆ ಸ್ಕ್ರೋಲ್ ಮಾಡೋಣ. | ||
+ | |||
+ | |- | ||
+ | | 06:17 | ||
+ | | ನಮಗೆ ಬೇಕಾದ ಪ್ಯೂರಿಟಿ 0.95 ಯು, 2.05 ರಿಂದ 2.1ರ ನಡುವೆ ಸಿಗುತ್ತದೆ ಎಂಬುದನ್ನು ನೋಡಿ. | ||
+ | |||
+ | |- | ||
+ | | 06:26 | ||
+ | | '''Independent Variables''' ನಲ್ಲಿ, ನೀವು ಇವುಗಳನ್ನು '''lower''' ಮತ್ತು '''upper limits''' ಎಂದು ಆಯ್ಕೆ ಮಾಡಿ, ಈ ಕ್ರಿಯೆಯನ್ನು ಪುನರಾವರ್ತಿಸಬಹುದು. | ||
+ | |||
+ | |- | ||
+ | | 06:34 | ||
+ | |ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ. | ||
+ | |||
+ | |- | ||
+ | | 06:36 | ||
+ | | ಇದೇ ರೀತಿಯಲ್ಲಿ, 0.95 ಪ್ಯೂರಿಟಿ ಗಾಗಿ ಬೇಕಾದ, ಸರಿಯಾದ ರಿಫ್ಲಕ್ಸ್ ರೇಶಿಯೊ ಅನ್ನು ನಾವು ಕಂಡುಹಿಡಿಯಬಹುದು. | ||
+ | |||
+ | |- | ||
+ | | 06:45 | ||
+ | | ಇಲ್ಲಿ ನಿಮಗಾಗಿ ಒಂದು ಅಸೈನ್-ಮೆಂಟ್ ಇದೆ. 0.95 ಪ್ಯೂರಿಟಿ ಗಾಗಿ, ಬೇಕಾಗಿರುವ ರಿಫ್ಲಕ್ಸ್ ರೇಶಿಯೊ ಅನ್ನು ನೀವು ಕಂಡುಹಿಡಿಯಲು ಸಾಧ್ಯವೇ? | ||
+ | |- | ||
+ | | 06:52 | ||
+ | | ಈಗಷ್ಟೇ ನಾನು ವಿವರಿಸಿದ ಪದ್ಧತಿಯನ್ನು ಅನುಸರಿಸಿ. | ||
+ | |||
+ | |- | ||
+ | | 06:56 | ||
+ | |ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ. | ||
+ | |||
+ | |- | ||
+ | | 07:01 | ||
+ | | ಈ ಫಲಿತಾಂಶಗಳನ್ನು ನಾವು ಗ್ರಾಫ್ ನಲ್ಲಿ ಸಹ ನೋಡಬಹುದು. | ||
+ | |||
+ | |- | ||
+ | | 07:07 | ||
+ | | '''Chart ''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 07:10 | ||
+ | | '''Draw ''' ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಹುದು. | ||
+ | |||
+ | |- | ||
+ | | 07:15 | ||
+ | |'''Distillate composition''' ವರ್ಸಸ್ '''condenser specification value''', ಇದು ರಿಫ್ಲಕ್ಸ್ ರೇಶಿಯೊ ಆಗಿದೆ. | ||
+ | |||
+ | |- | ||
+ | | 07:24 | ||
+ | | ಈ ಪಾಪ್-ಅಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ. | ||
+ | |||
+ | |- | ||
+ | | 07:26 | ||
+ | | ಈ ಸಿಮುಲೇಷನ್ ಅನ್ನು, "sensitivity" ಎಂದು ಸೇವ್ ಮಾಡುತ್ತೇನೆ. | ||
+ | |||
+ | |- | ||
+ | | 07:36 | ||
+ | | ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ. | ||
+ | |||
+ | |- | ||
+ | | 07:39 | ||
+ | | ಹಿಂದಿನ ಅಸೈನ್ಮೆಂಟ್-ನಲ್ಲಿ, '''bottoms''' ನಲ್ಲಿ, '''Benzene mole fraction''' ಎಂಬ, ಎರಡನೆಯ 'ಡಿಪೆಂಡೆಂಟ್ ವೇರಿಯಬಲ್' ಒಂದನ್ನು ಸೇರಿಸಿ. | ||
+ | |- | ||
+ | | 07:46 | ||
+ | | 'ಡಿಸ್ಟಿಲ್ಲೇಟ್' ಮತ್ತು 'ಬಾಟಮ್ಸ್' ಎರಡರ ಕಂಪೋಸಿಷನ್ ಗಳನ್ನೂ ಗಮನಿಸಿ. | ||
+ | |||
+ | |- | ||
+ | | 07:51 | ||
+ | |'''Chart''' ಅನ್ನು ಬಳಸಿ, ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡುವುದೆಂದು ತಿಳಿದುಕೊಳ್ಳಿ. | ||
+ | |||
+ | |- | ||
+ | | 07:55 | ||
+ | | ನಾವು ಇನ್ನೊಂದು ಅಸೈನ್-ಮೆಂಟ್ ಅನ್ನು ಮಾಡೋಣ. | ||
+ | |||
+ | |- | ||
+ | | 07:59 | ||
+ | | ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067 ರಿಫ್ಲಕ್ಸ್ ರೇಷಿಯೋ, ಇಲ್ಲಿ ಸರಿಯಾಗುತ್ತದೆಯೇ ಎಂದು ಪರಿಶೀಲಿಸಿ. | ||
+ | |||
+ | |- | ||
+ | | 08:06 | ||
+ | | ಇದಕ್ಕಾಗಿ, ಮತ್ತೊಮ್ಮೆ '''rigorous.dwxml''' ನೊಂದಿಗೆ ಪ್ರಾರಂಭಿಸಿ. | ||
+ | |||
+ | |- | ||
+ | | 08:11 | ||
+ | | 'ರಿಫ್ಲಕ್ಸ್ ರೇಷಿಯೋ' ಅನ್ನು 2.067ಗೆ ಬದಲಾಯಿಸಿ. | ||
+ | |||
+ | |- | ||
+ | | 08:15 | ||
+ | | ಸಿಮುಲೇಟ್ ಮಾಡಿ. | ||
+ | |||
+ | |- | ||
+ | | 08:17 | ||
+ | | ನಿಮಗೆ ದೊರೆಯುವ 'ಡಿಸ್ಟಿಲ್ಲೇಟ್ ಕಂಪೋಸಿಷನ್' ಯಾವುದು? | ||
+ | |||
+ | |- | ||
+ | | 08:20 | ||
+ | | ಬೇಕಾಗಿರುವ ರಿಫ್ಲಕ್ಸ್ ರೇಷಿಯೋ ಅನ್ನು, ನಾವು 'ಟ್ರಯಲ್ ಮತ್ತು ಎರರ್' ಪದ್ಧತಿಯಿಂದ ಕಂಡುಹಿಡಿದೆವು. | ||
+ | |||
+ | |- | ||
+ | | 08:27 | ||
+ | | ಇದನ್ನು ನೇರವಾಗಿ ಕಂಡುಹಿಡಿಯಲು, '''DWSIM''' ಒಂದು ಅದ್ಭುತವಾದ ವಿಧಾನವನ್ನು ಹೊಂದಿದೆ. | ||
+ | |||
+ | |- | ||
+ | | 08:32 | ||
+ | | ಅದನ್ನು '''Adjust''' ಎನ್ನುತ್ತಾರೆ. | ||
+ | |||
+ | |- | ||
+ | | 08:35 | ||
+ | | ಬಲಭಾಗದಲ್ಲಿರುವ '''object palette''' ನಿಂದ, ನಾವು '''Adjust ''' ಅನ್ನು ಹುಡುಕೋಣ. | ||
+ | |||
+ | |- | ||
+ | | 08:42 | ||
+ | | ಅದನ್ನು ಫ್ಲೋಶೀಟ್-ಗೆ ಎಳೆದು ತಂದು, ಕಾಲಂನ ಹೊರಗೆ ಮತ್ತು '''distillate''' ನ ಕೆಳಗೆ ಇರಿಸಿ. | ||
+ | |||
+ | |- | ||
+ | | 08:49 | ||
+ | | ನಾನು ಅದನ್ನು ಕ್ಲಿಕ್ ಮಾಡಿ, ಆಯ್ಕೆ ಮಾಡುತ್ತೇನೆ. | ||
+ | |||
+ | |- | ||
+ | | 08:52 | ||
+ | | '''Properties''' ಟ್ಯಾಬ್-ನಲ್ಲಿ, '''Controlled variable''' ಎಂಬ ಒಂದು ಆಯ್ಕೆಯನ್ನು ನಾವು ನೋಡುತ್ತೇವೆ. | ||
+ | |||
+ | |- | ||
+ | | 08:58 | ||
+ | | ಇದು, ಡಿಪೆಂಡೆಂಟ್ ವೇರಿಯಬಲ್, ಎಂದರೆ '''distillate composition''' ಗೆ ಸಂಬಂಧಿಸಿದೆ. | ||
+ | |||
+ | |- | ||
+ | | 09:05 | ||
+ | | ಇದನ್ನು ಈಗಾಗಲೇ ಓಪನ್ ಮಾಡಿರದಿದ್ದರೆ, '''Controlled Variable'''ನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಇದು ತೆರೆದುಕೊಳ್ಳುತ್ತದೆ. | ||
+ | |||
+ | |- | ||
+ | | 09:13 | ||
+ | |'''Click to Select''' ಎಂದು ತೋರಿಸುವಲ್ಲಿ ಕ್ಲಿಕ್ ಮಾಡಿ. | ||
+ | |||
+ | |- | ||
+ | | 09:17 | ||
+ | |ಬಲತುದಿಯಲ್ಲಿರುವ ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 09:19 | ||
+ | | ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು ಕಾಲಂಗಳನ್ನು ಹೊಂದಿರುತ್ತದೆ. | ||
+ | |||
+ | |- | ||
+ | | 09:23 | ||
+ | | '''Type'''ನ ಕೆಳಗೆ, '''Material Stream''' ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 09:29 | ||
+ | | '''Object''' ಕಾಲಂ-ನಲ್ಲಿ, ಎಂದರೆ, ಮಧ್ಯದ ಕಾಲಂನಲ್ಲಿ, '''Distillate''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | | 09:35 | ||
+ | | ಬಲತುದಿಯ ಕಾಲಂನಲ್ಲಿ, ಇದು ಅನೇಕ ವೇರಿಯಬಲ್-ಗಳನ್ನು ಉತ್ಪಾದಿಸುತ್ತದೆ. | ||
+ | |||
+ | |- | ||
+ | | 09:39 | ||
+ | | '''Molar Fraction (Mixture) – Benzene''' ಅನ್ನು ಗುರುತಿಸಿ. | ||
+ | |||
+ | |- | ||
+ | | 09:44 | ||
+ | |'''Solid Phase''' ನ ನಮೂದುಗಳು ಮುಗಿದ ಮೇಲೆ ಅದು ಬರುತ್ತದೆ. ಅದನ್ನು ಕ್ಲಿಕ್ ಮಾಡಿ. | ||
+ | |||
+ | |- | ||
+ | | 09:51 | ||
+ | |ಮತ್ತೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ಇದೇ ರೀತಿಯ ಅನೇಕ ಆಯ್ಕೆಗಳಿವೆ. | ||
+ | |- | ||
+ | | 09:55 | ||
+ | | '''OK''' ಅನ್ನು ಕ್ಲಿಕ್ ಮಾಡಿ. | ||
+ | |||
+ | |- | ||
+ | | 09:58 | ||
+ | |'''Properties''' ಮೆನುವಿನಲ್ಲಿ, ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ. | ||
+ | |||
+ | |- | ||
+ | | 10:04 | ||
+ | | ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ ಈಗ, '''Manipulated Variable''' ನೊಂದಿಗೆ ಮಾಡಿ. | ||
+ | |||
+ | |- | ||
+ | | 10:09 | ||
+ | |ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 10:12 | ||
+ | | ಪಾಪ್-ಅಪ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Distillation column''' ಅನ್ನು ಗುರುತಿಸಿ. ಅದರ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 10:18 | ||
+ | | ನಂತರ '''DC-000''' ಅನ್ನು ಕ್ಲಿಕ್ ಮಾಡಿ. ನಂತರ '''Condenser_Specification_Value''' ಅನ್ನು ಗುರುತಿಸಿ. | ||
+ | |||
+ | |- | ||
+ | | 10:26 | ||
+ | | ಇದನ್ನು, ಮತ್ತು ನಂತರ '''OK''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 10:31 | ||
+ | | ಈಗ '''Parameters''' ಪ್ರಾಪರ್ಟಿ-ಗಾಗಿ, ವಾಡಿಕೆಯ ವಿಧಾನವನ್ನೇ ಅನುಸರಿಸಿ. | ||
+ | |||
+ | |- | ||
+ | | 10:36 | ||
+ | | ಇದನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ. | ||
+ | |||
+ | |- | ||
+ | | 10:40 | ||
+ | |'''Adjust Property Value''' ಎಂಬ ಆಯ್ಕೆಯನ್ನು ನಾವು ನೋಡಬಹುದು. | ||
+ | |||
+ | |- | ||
+ | |10:43 | ||
+ | | ಸಾಮಾನ್ಯವಾಗಿ, ಈ ವ್ಯಾಲ್ಯು 1 ಆಗಿರುತ್ತದೆ. | ||
+ | |||
+ | |- | ||
+ | | 10:48 | ||
+ | | 1ಅನ್ನು ಡಿಲೀಟ್ ಮಾಡಿ ಮತ್ತು ಇಲ್ಲಿ 0.95 ಅನ್ನು ಸೇರಿಸಿ. | ||
+ | |||
+ | |- | ||
+ | | 10:52 | ||
+ | | ನಾನು, ಸ್ವಲ್ಪ ದೊಡ್ಡ ಸಂಖ್ಯೆ 0.95001 ಅನ್ನು ನಮೂದಿಸುತ್ತೇನೆ. | ||
+ | |- | ||
+ | | 11:00 | ||
+ | | ನಾನು ಸ್ವಲ್ಪ ದೊಡ್ಡ ಸಂಖ್ಯೆಯನ್ನು ಏಕೆ ನಮೂದಿಸಿದೆನೆಂದು ನೀವು ಯೋಚಿಸಿ. | ||
+ | |||
+ | |- | ||
+ | | 11:06 | ||
+ | | ಇಲ್ಲಿಂದ ಕೆಲವು ಸಾಲುಗಳ ಕೆಳಗೆ, '''Simultaneous Adjust''' ಎಂಬ ಆಯ್ಕೆಯನ್ನು ನೋಡಿ. | ||
+ | |||
+ | |- | ||
+ | | 11:11 | ||
+ | | ವಾಡಿಕೆಯ ವಿಧಾನವನ್ನು ಅನುಸರಿಸಿ, ಅದರ ವ್ಯಾಲ್ಯು ಅನ್ನು '''True''' ಎಂದು ಬದಲಾಯಿಸಿ. | ||
+ | |||
+ | |- | ||
+ | |11:18 | ||
+ | | ಅದು ತಾನಾಗಿಯೇ ಕಂಡುಹಿಡಿಯದಿದ್ದರೆ, '''Play''' ಅನ್ನು, ನಂತರ '''Recalculate All''' ಅನ್ನು ಒತ್ತಿ. | ||
+ | |||
+ | |- | ||
+ | | 11:26 | ||
+ | | ಈ ಸಂದರ್ಭದಲ್ಲಿ, ಅದು ತಾನಾಗಿಯೇ ಕಂಡುಹಿಡಿದಿದೆ. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ. | ||
+ | |||
+ | |- | ||
+ | | 11:32 | ||
+ | |ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಾಚಾರಗಳು ಮುಗಿಯುತ್ತವೆ. | ||
+ | |||
+ | |- | ||
+ | | 11:35 | ||
+ | | ಡಿಸ್ಟಿಲ್ಲೇಟ್ ಪ್ಯೂರಿಟಿ ಗಾಗಿ, ನಮ್ಮ ಗುರಿಯಾಗಿದ್ದ 0.95, ನಮಗೆ ಸಿಕ್ಕಿದೆಯೇ ಎಂದು ಪರೀಕ್ಷಿಸೋಣ. | ||
+ | |||
+ | |- | ||
+ | |11:42 | ||
+ | | '''Distillate''' ಅನ್ನು ಆಯ್ಕೆ ಮಾಡಿ. | ||
+ | |- | ||
+ | | 11:44 | ||
+ | | '''Molar Composition''' ನ ಅಡಿಯಲ್ಲಿ, '''Mixture ''' ಅನ್ನು ಚೆಕ್ ಮಾಡಿ. | ||
+ | |- | ||
+ | | 11:49 | ||
+ | |'''benzene''' ನ ಕಂಪೋಸಿಷನ್, 0.95 ಆಗಿರುವುದನ್ನು ನಾವು ನೋಡಬಹುದು. | ||
+ | |- | ||
+ | | 11:53 | ||
+ | | ಇದಕ್ಕಾಗಿ ಯಾವ ರಿಫ್ಲಕ್ಸ್ ರೇಶಿಯೊ ಬೇಕು ಎಂಬುದನ್ನು ಈಗ ನಾವು ಪರೀಕ್ಷಿಸೋಣ. | ||
+ | |- | ||
+ | | 11:59 | ||
+ | |ಇದಕ್ಕಾಗಿ, '''Distillation column''' ನ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | | 12:02 | ||
+ | |'''Condenser Specification'''ನ ಅಡಿಯಲ್ಲಿ, '''value''' ಅನ್ನು ನೋಡಿ. | ||
+ | |- | ||
+ | | 12:08 | ||
+ | | ನಾವು, '''value''' 2.067 ಆಗಿರುವುದನ್ನು ನೋಡುತ್ತೇವೆ. | ||
+ | |||
+ | |- | ||
+ | | 12:13 | ||
+ | |ಇದು, '''Sensitivity Analysis'''ನಲ್ಲಿ ನಾವು ಪಡೆದ ವ್ಯಾಲ್ಯೂ ಗೆ ಸಮವಾಗಿದೆ. | ||
+ | |||
+ | |- | ||
+ | | 12:18 | ||
+ | | ಈ ಸಿಮುಲೇಷನ್ ಅನ್ನು, ನಾನು "adjust" ಎಂದು ಸೇವ್ ಮಾಡುತ್ತೇನೆ. | ||
+ | |- | ||
+ | | 12:27 | ||
+ | | ನಿಮಗಾಗಿ ಇಲ್ಲಿ ಮುಂದಿನ ಅಸೈನ್ಮೆಂಟ್ ಇದೆ. | ||
+ | |||
+ | |- | ||
+ | | 12:29 | ||
+ | |ಡಿಸ್ಟಿಲ್ಲೇಟ್-ನಲ್ಲಿ, ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ. | ||
+ | |||
+ | |- | ||
+ | | 12:36 | ||
+ | | ಯಾವ ರಿಫ್ಲಕ್ಸ್ ರೇಶಿಯೊ ಅಗತ್ಯವಿದೆ? | ||
+ | |||
+ | |- | ||
+ | | 12:39 | ||
+ | | ಈಗಾಗಲೇ ಸಾಲ್ವ್ ಮಾಡಿದ ಸಮಸ್ಯೆಗಳಲ್ಲಿ, ನಾವು ಮಾಡಿದಂತೆ, ನೀವು ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ಬದಲಾಯಿಸಬಹುದು. | ||
+ | |||
+ | |- | ||
+ | |12:44 | ||
+ | | ಮೊದಲು ಇದನ್ನು, '''Sensitivity Analysis''' ವಿಧಾನದ ಮೂಲಕ ಸಾಲ್ವ್ ಮಾಡಿ. | ||
+ | |||
+ | |- | ||
+ | | 12:47 | ||
+ | | ನಿಮ್ಮ ಲೆಕ್ಕಾಚಾರಗಳನ್ನು '''Adjust''' ವಿಧಾನದೊಂದಿಗೆ ಪರೀಕ್ಷಿಸಿ. | ||
+ | |||
+ | |- | ||
+ | | 12:51 | ||
+ | | ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ, ನೀವು ಪಡೆಯಬಹುದಾದ ಗರಿಷ್ಠ 'ಡಿಸ್ಟಲ್ಲೇಟ್ ಪ್ಯೂರಿಟಿ' ಅನ್ನು ಕಂಡುಹಿಡಿಯಿರಿ. | ||
+ | |||
+ | |- | ||
+ | | 12:58 | ||
+ | |ಹಿಂದಿನ ಅಸೈನ್ಮೆಂಟ್ ಗಳಂತೆ, ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ನೀವು ಬದಲಾಯಿಸಬಹುದು. | ||
+ | |||
+ | |- | ||
+ | | 13:03 | ||
+ | |ನಾನು ಮೋಲ್-ಫ್ರಾಕ್ಷನ್ ಅನ್ನು ನಿಧಾನವಾಗಿ ಹೆಚ್ಚಿಸುತ್ತ, 0.99 ದ ವರೆಗೆ ಹೋಗಬಹುದಿತ್ತು. | ||
+ | |- | ||
+ | | 13:10 | ||
+ | | ನಾನು ಸಾರಾಂಶವನ್ನು ವಿವರಿಸುತ್ತೇನೆ. | ||
+ | |||
+ | |- | ||
+ | | 13:12 | ||
+ | | ಈ ಟ್ಯುಟೋರಿಯಲ್-ನಲ್ಲಿ ನಾವು: | ||
+ | |||
+ | |- | ||
+ | | 13:14 | ||
+ | | '''Sensitivity Analysis''' ಅನ್ನು ಹೇಗೆ ಮಾಡುವುದು, | ||
+ | |||
+ | |- | ||
+ | | 13:16 | ||
+ | | ಸೊಲ್ಯುಷನ್ ರೇಂಜ್ ಅನ್ನು ಹೇಗೆ ಕಿರಿದಾಗಿಸುವುದು, | ||
+ | |||
+ | |- | ||
+ | | 13:18 | ||
+ | | '''Adjust''' ಅನ್ನು ಬಳಸಿ, ಸಮಾನವಾದ ಫಲಿತಾಂಶವನ್ನು ಹೇಗೆ ನೇರವಾಗಿ ಪಡೆಯುವುದು, | ||
+ | |||
+ | |- | ||
+ | | 13:22 | ||
+ | | '''Adjust''' ಅನ್ನು ಬಳಸಿ, ಒಂದು ಪ್ಲಾಂಟ್ ಅನ್ನು (plant), ಹೆಚ್ಚು ಉತ್ಪಾದಿಸುವಂತೆ ಮಾಡುವುದು- ಇವುಗಳನ್ನು ಕಲಿತೆವು. | ||
+ | |||
+ | |- | ||
+ | | 13:27 | ||
+ | | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
+ | |||
+ | |- | ||
+ | | 13:31 | ||
+ | | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. | ||
+ | |||
+ | |- | ||
+ | | 13:35 | ||
+ | |ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
+ | |||
+ | |- | ||
+ | | 13:39 | ||
+ | | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. | ||
+ | |||
+ | |- | ||
+ | | 13:47 | ||
+ | | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ? | ||
+ | |||
+ | |- | ||
+ | | 13:51 | ||
+ | | ನಿಮಗೆ ಪ್ರಶ್ನೆ ಇರುವ minute ಮತ್ತು second ಗಳನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | | 13:54 | ||
+ | | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. | ||
+ | |||
+ | |- | ||
+ | | 13:56 | ||
+ | | FOSSEE ತಂಡದವರು ಅದಕ್ಕೆ ಉತ್ತರಿಸುವರು. | ||
+ | |||
+ | |- | ||
+ | | 13:59 | ||
+ | |ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. | ||
+ | |||
+ | |- | ||
+ | | 14:02 | ||
+ | | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. | ||
+ | |||
+ | |- | ||
+ | | 14:08 | ||
+ | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. | ||
+ | |||
+ | |- | ||
+ | | 14:12 | ||
+ | |ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. | ||
+ | |||
+ | |- | ||
+ | | 14:16 | ||
+ | | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. | ||
+ | |||
+ | |- | ||
+ | | 14:21 | ||
+ | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. | ||
+ | |||
+ | |- | ||
+ | | 14:25 | ||
+ | |ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. | ||
+ | |||
+ | |- | ||
+ | | 14:28 | ||
+ | | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. | ||
+ | |||
+ | |- | ||
+ | | 14:36 | ||
+ | | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ, IIT Bombay ಯಿಂದ ಗ್ಲೋರಿಯಾ. | ||
+ | ಧನ್ಯವಾದಗಳು. | ||
+ | |} |
Latest revision as of 10:47, 8 January 2020
|
|
00:00 | DWSIMನ ಬಗ್ಗೆ ಇರುವ ಈ spoken tutorial ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್-ನಲ್ಲಿ, ನಾವು sensitivity analysis ಮತ್ತು adjust ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:10 | ಈ ಟ್ಯುಟೋರಿಯಲ್ ಅನ್ನು, ಪ್ರೊ. ಕಣ್ಣನ್ ಮೌದ್ಗಲ್ಯ ತಯಾರಿಸಿದ್ದಾರೆ. |
00:12 | ಈ ಟ್ಯುಟೋರಿಯಲ್-ನಲ್ಲಿ, ನಾವು 'ಸೆಪರೇಶನ್' (separation) ಗಾಗಿ, ಕರಾರುವಾಕ್ಕಾದ 'ರಿಫ್ಲಕ್ಸ್ ರೇಶಿಯೊ' ಅನ್ನು (reflux ratio) ನಿರ್ಧರಿಸಲಿದ್ದೇವೆ. |
00:19 | ಇದನ್ನು ನಾವು ಮೊದಲಿಗೆ Sensitivity Analysis ಮುಖಾಂತರ ಮಾಡುವೆವು. |
00:24 | ನಾವು ಇದನ್ನು, Adjust ಆಪರೇಷನ್ ಮುಖಾಂತರ ಪುನರಾವರ್ತಿಸುವೆವು. |
00:28 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತೇನೆ. |
00:34 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ :
DWSIM ನಲ್ಲಿ, simulation file ಅನ್ನು ಹೇಗೆ ತೆರೆಯುವುದು, rigorous distillation simulation ಅನ್ನು ಹೇಗೆ ನಡೆಸುವುದು, flowsheetಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು ಎಂಬುದು ತಿಳಿದಿರಬೇಕು. |
00:48 | ನಮ್ಮ ವೆಬ್ಸೈಟ್ spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ. |
00:55 | ಈ ಸೈಟ್ ನಿಂದ, ಈ ಟ್ಯುಟೋರಿಯಲ್ ಗಳು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ನೀವು ಪಡೆಯಬಹುದು. |
01:02 | ಈ 'ಸ್ಲೈಡ್', ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಒಂದರಲ್ಲಿ, ಬಗೆಹರಿಸಲಾದ ಸಮಸ್ಯೆಯನ್ನು ತೋರಿಸುತ್ತದೆ. |
01:08 | ಇದನ್ನು, Rigorous distillation ಅನ್ನು ಬಳಸಿ, ಬಗೆಹರಿಸಲಾಗಿತ್ತು. |
01:12 | ಪಡೆದ ಪ್ಯೂರಿಟಿ ಯು (ಶುದ್ಧತೆ), ನಮಗೆ ಬೇಕಾದ್ದಕ್ಕಿಂತ ಕಡಿಮೆಯಾಗಿದೆ. |
01:17 | ಈ ಪ್ಯೂರಿಟಿ ಯನ್ನು ನಾವು ಹೇಗೆ ಸುಧಾರಿಸಬೇಕು ? |
01:19 | ನಾವು 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವುದು ಅಗತ್ಯವಾಗಿದೆ. |
01:23 | DWSIM ನಲ್ಲಿ, ಸಂಬಂಧಿಸಿದ ಫೈಲ್ ಅನ್ನು ತೆರೆಯೋಣ. |
01:28 | ಫೈಲ್-ನ ಹೆಸರು ಶೀರ್ಷಿಕೆಯಲ್ಲಿದೆ. |
01:30 | ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
01:34. | rigorous dot dwxml ಫೈಲ್ ಅನ್ನು ಕೂಡ ತೆರೆದಿದ್ದೇನೆ. |
01:40 | ಡೌನ್ಲೋಡ್ ಮಾಡಲು, ಈ ಫೈಲ್, ನಮ್ಮ ವೆಬ್ಸೈಟ್ spoken-tutorial.org ಯಲ್ಲಿ, ನಿಮಗೆ ಲಭ್ಯವಿದೆ. |
01:48 | Distillate ಅನ್ನು ಕ್ಲಿಕ್ ಮಾಡೋಣ. |
01:50 | Properties ವಿಭಾಗದಲ್ಲಿ, Molar Composition ಅನ್ನು ಹುಡುಕೋಣ. ಇದು ಐಟಂ 2 ಆಗಿದೆ. |
02:00 | Mixture ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ. |
02:04 | Benzene mole fraction, 0.945 ಆಗಿದೆ. |
02:09 | ನಮಗೆ ಇದನ್ನು, 0.95 ಗೆ ಹೆಚ್ಚಿಸಬೇಕಾಗಿದೆ. |
02:13 | 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವ ಮೂಲಕ, ನಾವು ಇದನ್ನು ಮಾಡಲು ಪ್ರಯತ್ನಿಸೋಣ. |
02:18 | ಸ್ವಲ್ಪ ಹೊತ್ತಿನ ಮುಂಚೆ, ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು. |
02:22 | File ಬಟನ್-ನ ಬಲಭಾಗದಲ್ಲಿರುವ, ಮೆನ್ಯು ಬಾರ್-ನಲ್ಲಿ, Optimization ಎಂಬ ಆಯ್ಕೆಯನ್ನು ಹುಡುಕಿ. |
02:28 | ಅದನ್ನು ನಾನು ಕ್ಲಿಕ್ ಮಾಡುತ್ತೇನೆ. Sensitivity Analysis ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ. |
02:37 | sensitivity analysis ನ ಮೆನ್ಯು ಬಾರ್-ನಲ್ಲಿ, ನಾವು ಐದು ಮೆನ್ಯುಗಳನ್ನು ನೋಡಬಹುದು. |
02:43 | Sensitivity Studies ಅನ್ನು ಗುರುತಿಸಿ. |
02:47 | ಅದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದನ್ನು ಕ್ಲಿಕ್ ಮಾಡಿ. |
02:51 | ಈಗ ನಾವು, Case Manager ಎಂಬ ತಲೆಬರಹದ ಕೆಳಗೆ, ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಹುದು. |
02:58 | New ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:01 | Sensitivity Analysis ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ. |
03:07 | ನಮಗೆ SACase0 ಎಂಬ ಹೆಸರು ಕಾಣುತ್ತದೆ. |
03:12 | ನಾವು ಸಾಲ್ವ್ ಮಾಡಲು ಬಯಸುವ ಸಮಸ್ಯೆಯನ್ನು ನೆನಪಿಸಿಕೊಳ್ಳಿ: |
03:14 | ಉತ್ತಮ ಪ್ಯೂರಿಟಿ ಯನ್ನು ಪಡೆಯಲು, 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ. |
03:19 | ಆದ್ದರಿಂದ, 'ರಿಫ್ಲಕ್ಸ್ ರೇಶಿಯೊ', ಒಂದು 'ಇಂಡಿಪೆಂಡೆಂಟ್ ವೇರಿಯಬಲ್' ಆಗಿದೆ. |
03:24 | ಇದನ್ನು ನಾವು, Independent Variables ಬಟನ್-ನ ಮುಖಾಂತರ ಕಾರ್ಯಗತಗೊಳಿಸೋಣ. |
03:29 | Object ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ, ನಾನು ಕ್ಲಿಕ್ ಮಾಡುತ್ತೇನೆ. |
03:34 | ನಮ್ಮ distillation columnನ ಹೆಸರಾಗಿರುವ DC-000 ದ ಮೇಲೆ ಕ್ಲಿಕ್ ಮಾಡಿ. |
03:40 | ಬಲಗಡೆಗೆ, Property ಎಂಬ ಒಂದು ಆಯ್ಕೆ ಇದೆ. |
03:45 | ಇದನ್ನು ನಾನು ಒಳಗಡೆ ತರುತ್ತೇನೆ. |
03:47 | ಡೌನ್-ಆರೋ ಅನ್ನು ಕ್ಲಿಕ್ ಮಾಡುತ್ತೇನೆ. |
03:50 | ಕೆಳಗೆ ಸ್ಕ್ರೋಲ್ ಮಾಡಿ, Condenser_Specification_Value ಅನ್ನು ಗುರುತಿಸುತ್ತೇನೆ. |
03:55 | ಅದು, ಈ ಮೆನುವಿನ ಕೆಳಗಡೆ ಬರುತ್ತದೆ. |
03:57 | 'ರಿಫ್ಲಕ್ಸ್ ರೇಶಿಯೊ' ದ ಕಾರ್ಯವನ್ನು ಅದು ನಿರ್ವಹಿಸುತ್ತದೆ. |
03:59 | ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ. |
04:03 | ಇದು ಆಯ್ಕೆಯಾಗಿರುವುದನ್ನು ನೀವಿಲ್ಲಿ ನೋಡಬಲ್ಲಿರಿ. |
04:07 | ನಮಗೆ, ನಮ್ಮ ರಿಫ್ಲಕ್ಸ್ ರೇಶಿಯೊ, 2ಕ್ಕಿಂತ ಹೆಚ್ಚು ಇರಬೇಕೆಂಬುದನ್ನು ನೆನಪಿಸಿಕೊಳ್ಳಿ. |
04:12 | ಆದ್ದರಿಂದ, ನಾವು Lower limit ಅನ್ನು 2 ಎಂದು ನಮೂದಿಸುವೆವು. |
04:16 | Upper limit ಅನ್ನು 2.5 ಗೆ ಬದಲಾಯಿಸಿ. |
04:20 | Number of Points ಅನ್ನು 6 ಕ್ಕೆ ಬದಲಾಯಿಸಿ. |
04:24 | ನಂತರ, ನಾವು Dependent Variable ನ ಮೇಲೆ ಕ್ಲಿಕ್ ಮಾಡೋಣ. |
04:27 | ಎಡಭಾಗದಲ್ಲಿ, Variables ಎಂಬ ಒಂದು ಕಾಲಂ ಅನ್ನು ನೋಡಿ. |
04:33 | ಅದರ ಕೆಳಗೆ, Add variables ಎಂಬ ಹಸಿರು ಬಣ್ಣದ ಒಂದು ಪ್ಲಸ್ ಬಟನ್ ಇದೆ. ಇದರ ಮೇಲೆ ಕ್ಲಿಕ್ ಮಾಡಿ. |
04:41 | ಒಂದು ಹೊಸ ಸಾಲು ಕಾಣಿಸಿಕೊಳ್ಳುತ್ತದೆ. Objectನ ಕೆಳಗೆ ಇರುವ, ಡೌನ್- ಆರೋ ಅನ್ನು ಕ್ಲಿಕ್ ಮಾಡಿ. |
04:46 | ಇದನ್ನು ನೀವು, ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
04:48 | Distillate ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:52 | Property ಯ ಕೆಳಗೆ ಇರುವ ಡೌನ್-ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ. |
04:56 | ಡ್ರಾಪ್-ಡೌನ್ ಮೆನ್ಯು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
05:01 | Molar Fraction (Mixture) – Benzene ಅನ್ನು ಗುರುತಿಸಿ. |
05:05 | ಅದನ್ನು ನೋಡಲು, ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗುವುದು. |
05:08 | ಇದರಂತೆಯೇ ಇರುವ ಇನ್ನೂ ಅನೇಕ ಆಯ್ಕೆಗಳಿವೆ. |
05:12 | ನೀವು ಇದನ್ನು ಆಯ್ಕೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಕ್ಲಿಕ್ ಮಾಡಿ. |
05:17 | ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ Results ನ ಮೇಲೆ ಕ್ಲಿಕ್ ಮಾಡಿ. |
05:24 | Start Sensitivity Analysis ಎಂಬ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ. |
05:31 | ಒಂದರ ನಂತರ ಒಂದು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಕಾಲಂ, ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ. |
05:36 | ಸಿಮುಲೇಷನ್-ನ ಕೊನೆಗೆ, ನಮಗೆ Done ಎಂಬ ಮೆಸೇಜ್ ಸಿಗುತ್ತದೆ. |
05:40 | 2 ರಿಂದ 2.5 ರ ವೆರೆಗೆ, ಆರು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಫಲಿತಾಂಶವನ್ನು ನೀವು ನೋಡುತ್ತೀರಿ. |
05:49 | ಇದಕ್ಕೆ ಅನುಗುಣವಾದ benzene ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ. |
05:54 | ನಾವು Independent Variables ಗೆ ಹಿಂದಿರುಗಬಹುದು. |
05:58 | ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. Resultsಗೆ ಹಿಂದಿರುಗಿ. |
06:05 | Start Sensitivity Analysis ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ. |
06:10 | ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡಬಹುದು. |
06:14 | ನಾವು ಮೇಲೆ ಸ್ಕ್ರೋಲ್ ಮಾಡೋಣ. |
06:17 | ನಮಗೆ ಬೇಕಾದ ಪ್ಯೂರಿಟಿ 0.95 ಯು, 2.05 ರಿಂದ 2.1ರ ನಡುವೆ ಸಿಗುತ್ತದೆ ಎಂಬುದನ್ನು ನೋಡಿ. |
06:26 | Independent Variables ನಲ್ಲಿ, ನೀವು ಇವುಗಳನ್ನು lower ಮತ್ತು upper limits ಎಂದು ಆಯ್ಕೆ ಮಾಡಿ, ಈ ಕ್ರಿಯೆಯನ್ನು ಪುನರಾವರ್ತಿಸಬಹುದು. |
06:34 | ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ. |
06:36 | ಇದೇ ರೀತಿಯಲ್ಲಿ, 0.95 ಪ್ಯೂರಿಟಿ ಗಾಗಿ ಬೇಕಾದ, ಸರಿಯಾದ ರಿಫ್ಲಕ್ಸ್ ರೇಶಿಯೊ ಅನ್ನು ನಾವು ಕಂಡುಹಿಡಿಯಬಹುದು. |
06:45 | ಇಲ್ಲಿ ನಿಮಗಾಗಿ ಒಂದು ಅಸೈನ್-ಮೆಂಟ್ ಇದೆ. 0.95 ಪ್ಯೂರಿಟಿ ಗಾಗಿ, ಬೇಕಾಗಿರುವ ರಿಫ್ಲಕ್ಸ್ ರೇಶಿಯೊ ಅನ್ನು ನೀವು ಕಂಡುಹಿಡಿಯಲು ಸಾಧ್ಯವೇ? |
06:52 | ಈಗಷ್ಟೇ ನಾನು ವಿವರಿಸಿದ ಪದ್ಧತಿಯನ್ನು ಅನುಸರಿಸಿ. |
06:56 | ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ. |
07:01 | ಈ ಫಲಿತಾಂಶಗಳನ್ನು ನಾವು ಗ್ರಾಫ್ ನಲ್ಲಿ ಸಹ ನೋಡಬಹುದು. |
07:07 | Chart ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
07:10 | Draw ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಹುದು. |
07:15 | Distillate composition ವರ್ಸಸ್ condenser specification value, ಇದು ರಿಫ್ಲಕ್ಸ್ ರೇಶಿಯೊ ಆಗಿದೆ. |
07:24 | ಈ ಪಾಪ್-ಅಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ. |
07:26 | ಈ ಸಿಮುಲೇಷನ್ ಅನ್ನು, "sensitivity" ಎಂದು ಸೇವ್ ಮಾಡುತ್ತೇನೆ. |
07:36 | ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ. |
07:39 | ಹಿಂದಿನ ಅಸೈನ್ಮೆಂಟ್-ನಲ್ಲಿ, bottoms ನಲ್ಲಿ, Benzene mole fraction ಎಂಬ, ಎರಡನೆಯ 'ಡಿಪೆಂಡೆಂಟ್ ವೇರಿಯಬಲ್' ಒಂದನ್ನು ಸೇರಿಸಿ. |
07:46 | 'ಡಿಸ್ಟಿಲ್ಲೇಟ್' ಮತ್ತು 'ಬಾಟಮ್ಸ್' ಎರಡರ ಕಂಪೋಸಿಷನ್ ಗಳನ್ನೂ ಗಮನಿಸಿ. |
07:51 | Chart ಅನ್ನು ಬಳಸಿ, ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡುವುದೆಂದು ತಿಳಿದುಕೊಳ್ಳಿ. |
07:55 | ನಾವು ಇನ್ನೊಂದು ಅಸೈನ್-ಮೆಂಟ್ ಅನ್ನು ಮಾಡೋಣ. |
07:59 | ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067 ರಿಫ್ಲಕ್ಸ್ ರೇಷಿಯೋ, ಇಲ್ಲಿ ಸರಿಯಾಗುತ್ತದೆಯೇ ಎಂದು ಪರಿಶೀಲಿಸಿ. |
08:06 | ಇದಕ್ಕಾಗಿ, ಮತ್ತೊಮ್ಮೆ rigorous.dwxml ನೊಂದಿಗೆ ಪ್ರಾರಂಭಿಸಿ. |
08:11 | 'ರಿಫ್ಲಕ್ಸ್ ರೇಷಿಯೋ' ಅನ್ನು 2.067ಗೆ ಬದಲಾಯಿಸಿ. |
08:15 | ಸಿಮುಲೇಟ್ ಮಾಡಿ. |
08:17 | ನಿಮಗೆ ದೊರೆಯುವ 'ಡಿಸ್ಟಿಲ್ಲೇಟ್ ಕಂಪೋಸಿಷನ್' ಯಾವುದು? |
08:20 | ಬೇಕಾಗಿರುವ ರಿಫ್ಲಕ್ಸ್ ರೇಷಿಯೋ ಅನ್ನು, ನಾವು 'ಟ್ರಯಲ್ ಮತ್ತು ಎರರ್' ಪದ್ಧತಿಯಿಂದ ಕಂಡುಹಿಡಿದೆವು. |
08:27 | ಇದನ್ನು ನೇರವಾಗಿ ಕಂಡುಹಿಡಿಯಲು, DWSIM ಒಂದು ಅದ್ಭುತವಾದ ವಿಧಾನವನ್ನು ಹೊಂದಿದೆ. |
08:32 | ಅದನ್ನು Adjust ಎನ್ನುತ್ತಾರೆ. |
08:35 | ಬಲಭಾಗದಲ್ಲಿರುವ object palette ನಿಂದ, ನಾವು Adjust ಅನ್ನು ಹುಡುಕೋಣ. |
08:42 | ಅದನ್ನು ಫ್ಲೋಶೀಟ್-ಗೆ ಎಳೆದು ತಂದು, ಕಾಲಂನ ಹೊರಗೆ ಮತ್ತು distillate ನ ಕೆಳಗೆ ಇರಿಸಿ. |
08:49 | ನಾನು ಅದನ್ನು ಕ್ಲಿಕ್ ಮಾಡಿ, ಆಯ್ಕೆ ಮಾಡುತ್ತೇನೆ. |
08:52 | Properties ಟ್ಯಾಬ್-ನಲ್ಲಿ, Controlled variable ಎಂಬ ಒಂದು ಆಯ್ಕೆಯನ್ನು ನಾವು ನೋಡುತ್ತೇವೆ. |
08:58 | ಇದು, ಡಿಪೆಂಡೆಂಟ್ ವೇರಿಯಬಲ್, ಎಂದರೆ distillate composition ಗೆ ಸಂಬಂಧಿಸಿದೆ. |
09:05 | ಇದನ್ನು ಈಗಾಗಲೇ ಓಪನ್ ಮಾಡಿರದಿದ್ದರೆ, Controlled Variableನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಇದು ತೆರೆದುಕೊಳ್ಳುತ್ತದೆ. |
09:13 | Click to Select ಎಂದು ತೋರಿಸುವಲ್ಲಿ ಕ್ಲಿಕ್ ಮಾಡಿ. |
09:17 | ಬಲತುದಿಯಲ್ಲಿರುವ ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:19 | ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು ಕಾಲಂಗಳನ್ನು ಹೊಂದಿರುತ್ತದೆ. |
09:23 | Typeನ ಕೆಳಗೆ, Material Stream ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಿ. |
09:29 | Object ಕಾಲಂ-ನಲ್ಲಿ, ಎಂದರೆ, ಮಧ್ಯದ ಕಾಲಂನಲ್ಲಿ, Distillate ಅನ್ನು ಆಯ್ಕೆ ಮಾಡಿ. |
09:35 | ಬಲತುದಿಯ ಕಾಲಂನಲ್ಲಿ, ಇದು ಅನೇಕ ವೇರಿಯಬಲ್-ಗಳನ್ನು ಉತ್ಪಾದಿಸುತ್ತದೆ. |
09:39 | Molar Fraction (Mixture) – Benzene ಅನ್ನು ಗುರುತಿಸಿ. |
09:44 | Solid Phase ನ ನಮೂದುಗಳು ಮುಗಿದ ಮೇಲೆ ಅದು ಬರುತ್ತದೆ. ಅದನ್ನು ಕ್ಲಿಕ್ ಮಾಡಿ. |
09:51 | ಮತ್ತೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ಇದೇ ರೀತಿಯ ಅನೇಕ ಆಯ್ಕೆಗಳಿವೆ. |
09:55 | OK ಅನ್ನು ಕ್ಲಿಕ್ ಮಾಡಿ. |
09:58 | Properties ಮೆನುವಿನಲ್ಲಿ, ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ. |
10:04 | ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ ಈಗ, Manipulated Variable ನೊಂದಿಗೆ ಮಾಡಿ. |
10:09 | ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ. |
10:12 | ಪಾಪ್-ಅಪ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Distillation column ಅನ್ನು ಗುರುತಿಸಿ. ಅದರ ಮೇಲೆ ಕ್ಲಿಕ್ ಮಾಡಿ. |
10:18 | ನಂತರ DC-000 ಅನ್ನು ಕ್ಲಿಕ್ ಮಾಡಿ. ನಂತರ Condenser_Specification_Value ಅನ್ನು ಗುರುತಿಸಿ. |
10:26 | ಇದನ್ನು, ಮತ್ತು ನಂತರ OK ಅನ್ನು ಕ್ಲಿಕ್ ಮಾಡಿ. |
10:31 | ಈಗ Parameters ಪ್ರಾಪರ್ಟಿ-ಗಾಗಿ, ವಾಡಿಕೆಯ ವಿಧಾನವನ್ನೇ ಅನುಸರಿಸಿ. |
10:36 | ಇದನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ. |
10:40 | Adjust Property Value ಎಂಬ ಆಯ್ಕೆಯನ್ನು ನಾವು ನೋಡಬಹುದು. |
10:43 | ಸಾಮಾನ್ಯವಾಗಿ, ಈ ವ್ಯಾಲ್ಯು 1 ಆಗಿರುತ್ತದೆ. |
10:48 | 1ಅನ್ನು ಡಿಲೀಟ್ ಮಾಡಿ ಮತ್ತು ಇಲ್ಲಿ 0.95 ಅನ್ನು ಸೇರಿಸಿ. |
10:52 | ನಾನು, ಸ್ವಲ್ಪ ದೊಡ್ಡ ಸಂಖ್ಯೆ 0.95001 ಅನ್ನು ನಮೂದಿಸುತ್ತೇನೆ. |
11:00 | ನಾನು ಸ್ವಲ್ಪ ದೊಡ್ಡ ಸಂಖ್ಯೆಯನ್ನು ಏಕೆ ನಮೂದಿಸಿದೆನೆಂದು ನೀವು ಯೋಚಿಸಿ. |
11:06 | ಇಲ್ಲಿಂದ ಕೆಲವು ಸಾಲುಗಳ ಕೆಳಗೆ, Simultaneous Adjust ಎಂಬ ಆಯ್ಕೆಯನ್ನು ನೋಡಿ. |
11:11 | ವಾಡಿಕೆಯ ವಿಧಾನವನ್ನು ಅನುಸರಿಸಿ, ಅದರ ವ್ಯಾಲ್ಯು ಅನ್ನು True ಎಂದು ಬದಲಾಯಿಸಿ. |
11:18 | ಅದು ತಾನಾಗಿಯೇ ಕಂಡುಹಿಡಿಯದಿದ್ದರೆ, Play ಅನ್ನು, ನಂತರ Recalculate All ಅನ್ನು ಒತ್ತಿ. |
11:26 | ಈ ಸಂದರ್ಭದಲ್ಲಿ, ಅದು ತಾನಾಗಿಯೇ ಕಂಡುಹಿಡಿದಿದೆ. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ. |
11:32 | ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಾಚಾರಗಳು ಮುಗಿಯುತ್ತವೆ. |
11:35 | ಡಿಸ್ಟಿಲ್ಲೇಟ್ ಪ್ಯೂರಿಟಿ ಗಾಗಿ, ನಮ್ಮ ಗುರಿಯಾಗಿದ್ದ 0.95, ನಮಗೆ ಸಿಕ್ಕಿದೆಯೇ ಎಂದು ಪರೀಕ್ಷಿಸೋಣ. |
11:42 | Distillate ಅನ್ನು ಆಯ್ಕೆ ಮಾಡಿ. |
11:44 | Molar Composition ನ ಅಡಿಯಲ್ಲಿ, Mixture ಅನ್ನು ಚೆಕ್ ಮಾಡಿ. |
11:49 | benzene ನ ಕಂಪೋಸಿಷನ್, 0.95 ಆಗಿರುವುದನ್ನು ನಾವು ನೋಡಬಹುದು. |
11:53 | ಇದಕ್ಕಾಗಿ ಯಾವ ರಿಫ್ಲಕ್ಸ್ ರೇಶಿಯೊ ಬೇಕು ಎಂಬುದನ್ನು ಈಗ ನಾವು ಪರೀಕ್ಷಿಸೋಣ. |
11:59 | ಇದಕ್ಕಾಗಿ, Distillation column ನ ಮೇಲೆ ಕ್ಲಿಕ್ ಮಾಡಿ. |
12:02 | Condenser Specificationನ ಅಡಿಯಲ್ಲಿ, value ಅನ್ನು ನೋಡಿ. |
12:08 | ನಾವು, value 2.067 ಆಗಿರುವುದನ್ನು ನೋಡುತ್ತೇವೆ. |
12:13 | ಇದು, Sensitivity Analysisನಲ್ಲಿ ನಾವು ಪಡೆದ ವ್ಯಾಲ್ಯೂ ಗೆ ಸಮವಾಗಿದೆ. |
12:18 | ಈ ಸಿಮುಲೇಷನ್ ಅನ್ನು, ನಾನು "adjust" ಎಂದು ಸೇವ್ ಮಾಡುತ್ತೇನೆ. |
12:27 | ನಿಮಗಾಗಿ ಇಲ್ಲಿ ಮುಂದಿನ ಅಸೈನ್ಮೆಂಟ್ ಇದೆ. |
12:29 | ಡಿಸ್ಟಿಲ್ಲೇಟ್-ನಲ್ಲಿ, ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ. |
12:36 | ಯಾವ ರಿಫ್ಲಕ್ಸ್ ರೇಶಿಯೊ ಅಗತ್ಯವಿದೆ? |
12:39 | ಈಗಾಗಲೇ ಸಾಲ್ವ್ ಮಾಡಿದ ಸಮಸ್ಯೆಗಳಲ್ಲಿ, ನಾವು ಮಾಡಿದಂತೆ, ನೀವು ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ಬದಲಾಯಿಸಬಹುದು. |
12:44 | ಮೊದಲು ಇದನ್ನು, Sensitivity Analysis ವಿಧಾನದ ಮೂಲಕ ಸಾಲ್ವ್ ಮಾಡಿ. |
12:47 | ನಿಮ್ಮ ಲೆಕ್ಕಾಚಾರಗಳನ್ನು Adjust ವಿಧಾನದೊಂದಿಗೆ ಪರೀಕ್ಷಿಸಿ. |
12:51 | ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ, ನೀವು ಪಡೆಯಬಹುದಾದ ಗರಿಷ್ಠ 'ಡಿಸ್ಟಲ್ಲೇಟ್ ಪ್ಯೂರಿಟಿ' ಅನ್ನು ಕಂಡುಹಿಡಿಯಿರಿ. |
12:58 | ಹಿಂದಿನ ಅಸೈನ್ಮೆಂಟ್ ಗಳಂತೆ, ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ನೀವು ಬದಲಾಯಿಸಬಹುದು. |
13:03 | ನಾನು ಮೋಲ್-ಫ್ರಾಕ್ಷನ್ ಅನ್ನು ನಿಧಾನವಾಗಿ ಹೆಚ್ಚಿಸುತ್ತ, 0.99 ದ ವರೆಗೆ ಹೋಗಬಹುದಿತ್ತು. |
13:10 | ನಾನು ಸಾರಾಂಶವನ್ನು ವಿವರಿಸುತ್ತೇನೆ. |
13:12 | ಈ ಟ್ಯುಟೋರಿಯಲ್-ನಲ್ಲಿ ನಾವು: |
13:14 | Sensitivity Analysis ಅನ್ನು ಹೇಗೆ ಮಾಡುವುದು, |
13:16 | ಸೊಲ್ಯುಷನ್ ರೇಂಜ್ ಅನ್ನು ಹೇಗೆ ಕಿರಿದಾಗಿಸುವುದು, |
13:18 | Adjust ಅನ್ನು ಬಳಸಿ, ಸಮಾನವಾದ ಫಲಿತಾಂಶವನ್ನು ಹೇಗೆ ನೇರವಾಗಿ ಪಡೆಯುವುದು, |
13:22 | Adjust ಅನ್ನು ಬಳಸಿ, ಒಂದು ಪ್ಲಾಂಟ್ ಅನ್ನು (plant), ಹೆಚ್ಚು ಉತ್ಪಾದಿಸುವಂತೆ ಮಾಡುವುದು- ಇವುಗಳನ್ನು ಕಲಿತೆವು. |
13:27 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
13:31 | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
13:35 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
13:39 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
13:47 | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ? |
13:51 | ನಿಮಗೆ ಪ್ರಶ್ನೆ ಇರುವ minute ಮತ್ತು second ಗಳನ್ನು ಆಯ್ಕೆ ಮಾಡಿ. |
13:54 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. |
13:56 | FOSSEE ತಂಡದವರು ಅದಕ್ಕೆ ಉತ್ತರಿಸುವರು. |
13:59 | ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
14:02 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
14:08 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
14:12 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
14:16 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
14:21 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
14:25 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
14:28 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
14:36 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ, IIT Bombay ಯಿಂದ ಗ್ಲೋರಿಯಾ.
ಧನ್ಯವಾದಗಳು. |