Difference between revisions of "Scilab/C4/Discrete-systems/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
(2 intermediate revisions by the same user not shown) | |||
Line 1: | Line 1: | ||
{| Border=1 | {| Border=1 | ||
− | |||
|'''Time''' | |'''Time''' | ||
− | |||
|'''Narration''' | |'''Narration''' | ||
|- | |- | ||
| 00:01 | | 00:01 | ||
− | |ಸೈಲ್ಯಾಬ್ ನಲ್ಲಿ'''Discrete Time System''' | + | |ಸೈಲ್ಯಾಬ್ ನಲ್ಲಿ, '''Discrete Time System''' (ಡಿಸ್ಕ್ರೀಟ್ ಟೈಮ್ ಸಿಸ್ಟಮ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:07 | | 00:07 | ||
Line 13: | Line 11: | ||
|- | |- | ||
|00:09 | |00:09 | ||
− | |'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' | + | |'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' (transfer function) ವಿವರಣೆಗಳ ನಡುವೆ ಮಾರ್ಪಡಿಸಲು, |
|- | |- | ||
|00:14 | |00:14 | ||
− | | ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ | + | | ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು, |
|- | |- | ||
| 00:20 | | 00:20 | ||
− | | | + | | ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡಲು ಕಲಿಯುವೆವು. |
|- | |- | ||
|00:23 | |00:23 | ||
− | |ವಿವರಣೆಗಾಗಿ ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. | + | |ಇಲ್ಲಿ, ವಿವರಣೆಗಾಗಿ ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
|- | |- | ||
| 00:31 | | 00:31 | ||
− | |ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. | + | |ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. |
|- | |- | ||
| 00:36 | | 00:36 | ||
− | | ಇಲ್ಲವಾದಲ್ಲಿ | + | | ಇಲ್ಲವಾದಲ್ಲಿ, '''spoken-tutorial.org''' ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ನೋಡಿ. |
− | + | ||
|- | |- | ||
|00:44 | |00:44 | ||
− | | | + | | ಮೊದಲೇ ನಿರ್ದಿಷ್ಟಪಡಿಸಿದ, ಸೂಕ್ತವಾದ ಸೈಜ್ ನ A, B, C ಮತ್ತು D ಮ್ಯಾಟ್ರಿಕ್ಸ್ ಗಳಿಗಾಗಿ, |
|- | |- | ||
|00:46 | |00:46 | ||
− | |'' | + | |'ಸ್ಟೇಟ್ ಸ್ಪೇಸ್ ಮಾಡೆಲ್' ಹೀಗಿದೆ: |
|- | |- | ||
| 00:49 | | 00:49 | ||
− | | ''' | + | | '''x dot is equal to A x plus B u''' |
|- | |- | ||
| 00:52 | | 00:52 | ||
− | | | + | |''' y is equal to c x plus D u''' |
− | + | ||
|- | |- | ||
|01:05 | |01:05 | ||
− | | | + | | ಇದನ್ನು '''sys three is equal to, syslin, into bracket into quotes, c comma, A comma, B comma, C comma, D, close bracket''' ಹೀಗೆ ಸೂಚಿಸಲಾಗುತ್ತದೆ. |
|- | |- | ||
|01:11 | |01:11 | ||
− | | ನಿಮ್ಮ ಕಂಪ್ಯೂಟರ್ ನಲ್ಲಿ 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ. | + | | ನಿಮ್ಮ ಕಂಪ್ಯೂಟರ್ ನಲ್ಲಿ, 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ. |
|- | |- | ||
|01:15 | |01:15 | ||
− | |ಹೀಗೆ ಟೈಪ್ ಮಾಡಿ: '''sys three is equal to syslin into bracket into quotes c comma four comma three comma six comma nine close bracket''' ಮತ್ತು '''Enter''' ಅನ್ನು ಒತ್ತಿ. | + | |ಹೀಗೆ ಟೈಪ್ ಮಾಡಿ: '''sys three is equal to, syslin, into bracket into quotes, c comma, four comma, three comma, six comma, nine, close bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
|01:32 | |01:32 | ||
Line 57: | Line 53: | ||
|- | |- | ||
|01:35 | |01:35 | ||
− | | | + | |ಇದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್, ಸಿಂಗಲ್ ಔಟ್ಪುಟ್ ' ನ ಒಂದು ಉದಾಹರಣೆಯಾಗಿದೆ. |
|- | |- | ||
| 01:40 | | 01:40 | ||
− | |ಔಟ್ಪುಟ್ A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು '''initial state x zero''' ಗಳನ್ನು | + | |ಔಟ್ಪುಟ್, A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು '''initial state x zero''' ಗಳನ್ನು ಹೊಂದಿರುವುದು. |
|- | |- | ||
| 01:49 | | 01:49 | ||
− | |'''clc ''' ಎಂದು ಟೈಪ್ | + | | ಕನ್ಸೋಲ್ ಅನ್ನು ಖಾಲಿ ಮಾಡಲು, '''clc''' ಎಂದು ಟೈಪ್ ಮಾಡಿ. |
|- | |- | ||
|01:52 | |01:52 | ||
− | | | + | |ಉದಾಹರಣೆಗೆ, ಇಲ್ಲಿ ತೋರಿಸಿದಂತೆ ಸೈಲ್ಯಾಬ್ ಕನ್ಸೋಲ್ ನಲ್ಲಿ, ಮ್ಯಾಟ್ರಿಕ್ಸ್ A, B, C, D ಗಳನ್ನು ಡಿಫೈನ್ ಮಾಡಿ: |
− | + | |- | |
|02:00 | |02:00 | ||
− | |''' A is equal to open square bracket two space three semicolon four space five close square bracket''', | + | |''' A is equal to, open square bracket, two space three, semicolon, four space five, close square bracket''', |
|- | |- | ||
|02:09 | |02:09 | ||
Line 75: | Line 71: | ||
|- | |- | ||
|02:11 | |02:11 | ||
− | |''' B is equal to open square bracket one semicolon two close square bracket''', | + | |''' B is equal to, open square bracket, one semicolon two, close square bracket''', |
|- | |- | ||
|02:17 | |02:17 | ||
Line 81: | Line 77: | ||
|- | |- | ||
| 02:19 | | 02:19 | ||
− | |''' C is equal to open square bracket minus three space minus six close | + | |''' C is equal to, open square bracket, minus three, space, minus six, close square bracket''' |
|- | |- | ||
|02:27 | |02:27 | ||
− | |'''Enter''' ಅನ್ನು ಒತ್ತಿ. | + | | ಮತ್ತು '''Enter''' ಅನ್ನು ಒತ್ತಿ. |
|- | |- | ||
|02:30 | |02:30 | ||
Line 93: | Line 89: | ||
|- | |- | ||
| 02:35 | | 02:35 | ||
− | | | + | | ಹಿಂದಿನ ಕಮಾಂಡ್ ನಲ್ಲಿ, ನಾವು ಈ ಮ್ಯಾಟ್ರಿಕ್ಸ್ ಗಳನ್ನು ಸೇರಿಸೋಣ: |
|- | |- | ||
| 02:39 | | 02:39 | ||
− | |'''sys four is equal to syslin into brackets into quotes c comma A comma B comma C comma D close bracket''' ಮತ್ತು '''Enter''' ಅನ್ನು ಒತ್ತಿ. | + | |'''sys four is equal to, syslin, into brackets, into quotes, c comma A comma B comma C comma D, close bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
|02:57 | |02:57 | ||
− | | ನೀವು ಔಟ್ಪುಟ್ ಅನ್ನು | + | | ನೀವು ಕೆಳಗೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ. |
|- | |- | ||
|03:00 | |03:00 | ||
− | | ಡಿಸ್ಪ್ಲೇಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ. | + | | ಡಿಸ್ಪ್ಲೇಯನ್ನು ಮುಂದುವರಿಸಲು, '''Enter''' ಅನ್ನು ಒತ್ತಿ. |
|- | |- | ||
| 03:03 | | 03:03 | ||
− | |ಇಲ್ಲಿ ನೀವು | + | |ಇಲ್ಲಿ ನೀವು ನೋಡುತ್ತಿರುವಂತೆ, ಔಟ್ಪುಟ್, A, B, C, D ಮ್ಯಾಟ್ರಿಕ್ಸ್ ಗಳನ್ನು ಮತ್ತು '''initial state x zero''' ಅನ್ನು ಹೊಂದಿರುವುದು. |
|- | |- | ||
| 03:11 | | 03:11 | ||
− | |''' sys4''' ದ ' | + | |''' sys4''' ದ 'ಪೋಲ್' ಗಳು, 'A' ದ 'ಐಗನ್ ವ್ಯಾಲ್ಯು' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ. |
− | + | |- | |
| 03:17 | | 03:17 | ||
− | | ಇದಕ್ಕಾಗಿ ನೀವು '''p l z r''' ಫಂಕ್ಷನ್ ಮತ್ತು '''spec''' ಫಂಕ್ಷನ್ ಗಳನ್ನು ಬಳಸಬಹುದು. | + | | ಇದಕ್ಕಾಗಿ, ನೀವು '''p l z r''' ಫಂಕ್ಷನ್ ಮತ್ತು '''spec''' ಫಂಕ್ಷನ್ ಗಳನ್ನು ಬಳಸಬಹುದು. |
|- | |- | ||
| 03:23 | | 03:23 | ||
− | | '''state-space system sys S S''' ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ''' s s two t f''' ಕಮಾಂಡ್ ಅನ್ನು | + | | '''state-space system sys S S''' ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು (transfer function) ಪಡೆಯಲು, ''' s s two t f''' ಕಮಾಂಡ್ ಅನ್ನು ಬಳಸಬಹುದು. |
|- | |- | ||
|03:33 | |03:33 | ||
− | |ಕನ್ಸೋಲ್ ಅನ್ನು | + | |ನಿಮ್ಮ ಸೈಲಾಬ್ ಕನ್ಸೋಲ್ ಅನ್ನು ತೆರವುಗೊಳಿಸಲು, "clc" ಎಂದು ಟೈಪ್ ಮಾಡಿ. |
|- | |- | ||
| 03:37 | | 03:37 | ||
− | |ನಂತರ ಹೀಗೆ ಟೈಪ್ ಮಾಡಿ: '''sys | + | |ನಂತರ ಹೀಗೆ ಟೈಪ್ ಮಾಡಿ: '''sys, capital 'T' capital 'F', is equal to, s s two t f, into bracket, sys four, close bracket ''' ಮತ್ತು |
|- | |- | ||
| 03:50 | | 03:50 | ||
Line 126: | Line 122: | ||
|- | |- | ||
|03:52 | |03:52 | ||
− | |ನೀವು ಈ ಔಟ್ಪುಟ್ ಅನ್ನು | + | |ನೀವು ಈ ಔಟ್ಪುಟ್ ಅನ್ನು ನೋಡುವಿರಿ. |
|- | |- | ||
| 03:54 | | 03:54 | ||
− | |ಇದು '''sys TF equal to ss two tf into bracket sys of SS''' | + | |ಇದು ಹೀಗಿದೆ: '''sys TF equal to, ss two tf, into bracket, sys of SS'''. |
|- | |- | ||
| 04:01 | | 04:01 | ||
− | | ಮೊದಲೇ ಡಿಫೈನ್ ಮಾಡಿದ '''sys three''' | + | | ಈ ಮೊದಲೇ ಡಿಫೈನ್ ಮಾಡಿದ '''sys three''' ಗಾಗಿ, '''ss two tf''' ಫಂಕ್ಷನ್ ಅನ್ನು ಬಳಸಿ. |
|- | |- | ||
| 04:07 | | 04:07 | ||
− | | '''sys T F''' | + | | '''sys T F''' ಒಂದು ಹೊಸ ವೇರಿಯೇಬಲ್ ಆಗಿದೆ ಮತ್ತು ಇದಕ್ಕೆ ''' denom''' ಕಮಾಂಡ್ ಅನ್ವಯವಾಗುತ್ತದೆ. |
|- | |- | ||
| 04:12 | | 04:12 | ||
− | | '''sys four''' | + | | 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ, ಇದು '''sys four''' ಗೆ ಅನ್ವಯವಾಗುವುದಿಲ್ಲ. |
|- | |- | ||
|04:18 | |04:18 | ||
− | ||ಕೆಳಗಿನ | + | ||ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡಿ. |
|- | |- | ||
|04:20 | |04:20 | ||
− | |ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ: | + | |ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ, ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ: |
|- | |- | ||
| 04:26 | | 04:26 | ||
Line 150: | Line 146: | ||
|- | |- | ||
| 04:30 | | 04:30 | ||
− | |'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ | + | |'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ '''sys S S''' ಗಾಗಿ, ಮ್ಯಾಟ್ರಿಕ್ಸ್ A ದ ಐಗನ್ ವ್ಯಾಲ್ಯು ಮತ್ತು ' ಟ್ರಾನ್ಸ್ಫರ್ ಫಂಕ್ಷನ್ G of s' ದ ಪೋಲ್ ಗಳು ಒಂದೇ ಆಗಿವೆಯೇ ಎಂದು ಪರೀಕ್ಷಿಸಿ. |
|- | |- | ||
| 04:43 | | 04:43 | ||
− | | ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು ''' | + | | ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ಸಿಸ್ಟಮ್ '''sys S S ''' ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ. |
|- | |- | ||
| 04:53 | | 04:53 | ||
− | |ಉತ್ತರವು | + | |ಉತ್ತರವು, ಮೊದಲು ಇದ್ದದ್ದೇ ಆಗಿದೆಯೇ ಎಂದು ಪರೀಕ್ಷಿಸಿ. |
|- | |- | ||
| 04:56 | | 04:56 | ||
− | |ಈಗ ನಾವು ಒಂದು'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. | + | |ಈಗ ನಾವು ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. |
|- | |- | ||
| 05:00 | | 05:00 | ||
− | | | + | |ಅಂಶ ಮತ್ತು ಛೇದಗಳ ಪಾಲಿನೋಮಿಯಲ್ ಗಳಲ್ಲಿ, ವೇರಿಯೇಬಲ್ ಗಾಗಿ ’z’ ಅನ್ನು ಬಳಸುವುದು ರೂಢಿಯಲ್ಲಿದೆ. |
|- | |- | ||
| 05:07 | | 05:07 | ||
Line 168: | Line 164: | ||
|- | |- | ||
| 05:11 | | 05:11 | ||
− | | '''z is equal to poly into bracket zero comma inside quotes z''' | + | | '''z is equal to, poly into bracket zero, comma, inside quotes z''' ನ ಬದಲಾಗಿ, '''z is equal to percentage z''' ಅನ್ನು ಬಳಸಿ. |
|- | |- | ||
| 05:21 | | 05:21 | ||
Line 177: | Line 173: | ||
|- | |- | ||
| 05:26 | | 05:26 | ||
− | | | + | | ಹೀಗೆ ಟೈಪ್ ಮಾಡಿ: '''z is equal to percentage z''' |
|- | |- | ||
| 05:29 | | 05:29 | ||
Line 183: | Line 179: | ||
|- | |- | ||
| 05:31 | | 05:31 | ||
− | | ಈಗ ನಾವು ' | + | | ಈಗ ನಾವು ' ಫಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. |
|- | |- | ||
| 05:35 | | 05:35 | ||
Line 189: | Line 185: | ||
|- | |- | ||
| 05:39 | | 05:39 | ||
− | | ''' D T System is equal to syslin into bracket into quotes small d comma z divided by inside bracket z minus zero point five close the bracket close outer bracket.''' | + | | ''' D T System is equal to, syslin, into bracket into quotes, small d comma, z divided by, inside bracket z minus zero point five, close the bracket, close outer bracket.''' |
|- | |- | ||
| 05:59 | | 05:59 | ||
Line 195: | Line 191: | ||
|- | |- | ||
| 06:02 | | 06:02 | ||
− | | | + | | ಇದಕ್ಕಾಗಿ ನಾವು '''syslin''' ಫಂಕ್ಷನ್ ಅನ್ನು ಬಳಸುತ್ತೇವೆ. |
|- | |- | ||
| 06:05 | | 06:05 | ||
− | | ಈ ಬಾರಿ ನಾವು, 'ಡೊಮೇನ್' 'ಕಂಟಿನ್ಯೂಅಸ್ ಟೈಮ್' | + | | ಈ ಬಾರಿ ನಾವು, 'ಡೊಮೇನ್', 'ಕಂಟಿನ್ಯೂಅಸ್ ಟೈಮ್' ನ ಬದಲಾಗಿ, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ. |
|- | |- | ||
| 06:13 | | 06:13 | ||
− | | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು | + | | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು, ಇನ್ಪುಟ್ ಅನ್ನು ನಾವು ಸ್ಪಷ್ಟವಾಗಿ '''ones''' ಎಂದು ಡಿಫೈನ್ ಮಾಡಬೇಕು. |
|- | |- | ||
| 06:19 | | 06:19 | ||
− | |ಉದಾಹರಣೆಗೆ: | + | |ಉದಾಹರಣೆಗೆ: '''50 points'''ಗಳಿಗಾಗಿ, |
|- | |- | ||
| 06:22 | | 06:22 | ||
Line 210: | Line 206: | ||
|- | |- | ||
| 06:25 | | 06:25 | ||
− | |'''u is equal to ones into bracket one comma fifty close the bracket | + | |'''u is equal to, ones into bracket, one comma fifty, close the bracket''' ಮತ್ತು ಒಂದು semicolon. |
|- | |- | ||
| 06:36 | | 06:36 | ||
Line 216: | Line 212: | ||
|- | |- | ||
| 06:38 | | 06:38 | ||
− | |ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು | + | |ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು, '''csim''' ನ ಬದಲಾಗಿ ನಾವು '''flts''' ಫಂಕ್ಷನ್ ಅನ್ನು ಬಳಸಬೇಕು. |
|- | |- | ||
| 06:45 | | 06:45 | ||
Line 222: | Line 218: | ||
|- | |- | ||
| 06:48 | | 06:48 | ||
− | |"clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ | + | |"clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ |
|- | |- | ||
| 06:51 | | 06:51 | ||
− | |''' y is equal to f l t s into bracket u comma D T System close bracket | + | | ಹೀಗೆ ಟೈಪ್ ಮಾಡಿ: ''' y is equal to, f l t s into bracket, u comma D T System, close bracket, semicolon''' |
|- | |- | ||
| 07:02 | | 07:02 | ||
|ಮತ್ತು '''Enter''' ಅನ್ನು ಒತ್ತಿ. | |ಮತ್ತು '''Enter''' ಅನ್ನು ಒತ್ತಿ. | ||
− | + | |- | |
| 07:05 | | 07:05 | ||
− | |ಈಗ '''plot of y''' | + | |ಈಗ ಹೀಗೆ ಟೈಪ್ ಮಾಡಿ: '''plot of y''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 07:11 | | 07:11 | ||
− | | ಔಟ್ಪುಟ್ ಪ್ಲಾಟ್ | + | | ಔಟ್ಪುಟ್ ಅನ್ನು ಪ್ಲಾಟ್ ಮಾಡಲಾಗುವುದು. |
|- | |- | ||
| 07:14 | | 07:14 | ||
− | | '' | + | | 'ಗ್ರಾಫಿಕ್ ವಿಂಡೋ' ಅನ್ನು ಕ್ಲೋಸ್ ಮಾಡಿ. |
|- | |- | ||
| 07:17 | | 07:17 | ||
− | | ಕೊಟ್ಟಿರುವ ' | + | | ಕೊಟ್ಟಿರುವ 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು, 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ. |
|- | |- | ||
| 07:21 | | 07:21 | ||
− | | | + | | '''dscr''' ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ. |
|- | |- | ||
| 07:25 | | 07:25 | ||
− | | | + | |ನಾವು ಒಂದು ಕಂಟಿನ್ಯುಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. ಹೀಗೆ ಟೈಪ್ ಮಾಡಿ: '''s is equal to percent s''' ಮತ್ತು |
− | + | ||
|- | |- | ||
| 07:32 | | 07:32 | ||
− | |'''sys G is equal to syslin into bracket into quotes c comma two divided by into bracket s square plus two multiplied by s plus nine close bracket close outer bracket''' | + | |'''sys G is equal to, syslin into bracket, into quotes, c comma two divided by into bracket s square plus two multiplied by s plus nine, close bracket close outer bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 07:56 | | 07:56 | ||
− | | | + | | 'ಸ್ಯಾಂಪ್ಲಿಂಗ್ ಪೀರಿಯಡ್' 0.1 ನೊಂದಿಗೆ, ಸಿಸ್ಟಮ್ '''sys G''' ಯನ್ನು ನಾವು 'ಡಿಸ್ಕ್ರಿಟೈಜ್' ಮಾಡೋಣ. |
|- | |- | ||
| 08:04 | | 08:04 | ||
− | |ಕನ್ಸೋಲ್ | + | |ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. ನಂತರ ಹೀಗೆ ಟೈಪ್ ಮಾಡಿ: |
|- | |- | ||
| 08:08 | | 08:08 | ||
− | |'''sys five is equal to d s c r into bracket sys G comma zero point one close the bracket''' ಮತ್ತು '''Enter''' ಅನ್ನು ಒತ್ತಿ. | + | |'''sys five is equal to, d s c r into bracket, sys G comma, zero point one, close the bracket''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 08:25 | | 08:25 | ||
Line 265: | Line 260: | ||
|- | |- | ||
| 08:28 | | 08:28 | ||
− | |ಇಲ್ಲಿ ನೀವು ನೋಡುವಂತೆ, ಸಿಸ್ಟಮ್ A, B, C, D ಮ್ಯಾಟ್ರಿಕ್ಸ್ ಗಳು ಮತ್ತು '''inital state x zero''' ಆಗಿ ಡಿಸ್ಕ್ರಿಟೈಜ್ ಆಗಿದೆ. | + | |ಇಲ್ಲಿ ನೀವು ನೋಡುವಂತೆ, ಸಿಸ್ಟಮ್, A, B, C, D ಮ್ಯಾಟ್ರಿಕ್ಸ್ ಗಳು ಮತ್ತು '''inital state x zero''' ಆಗಿ ಡಿಸ್ಕ್ರಿಟೈಜ್ ಆಗಿದೆ. |
|- | |- | ||
| 08:38 | | 08:38 | ||
− | |ನಾವು ' | + | |ನಾವು 'ಡಿಸ್ಕ್ರಿಟೈಜ್ಡ್ ಸಿಸ್ಟಮ್' ಅನ್ನು, 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ. |
|- | |- | ||
| 08:44 | | 08:44 | ||
− | | | + | | ''' s s two t f''' ಫಂಕ್ಷನ್ ಅನ್ನು ಬಳಸಿ, ನಾವು ಇದನ್ನು 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು. |
|- | |- | ||
| 08:54 | | 08:54 | ||
Line 277: | Line 272: | ||
|- | |- | ||
| 08:58 | | 08:58 | ||
− | | | + | | "clc" ಎಂದು ಟೈಪ್ ಮಾಡಿ ಮತ್ತು ಕನ್ಸೋಲ್ ಅನ್ನು ಖಾಲಿ ಮಾಡಿ. |
|- | |- | ||
| 09:01 | | 09:01 | ||
− | |ಈಗ ಹೀಗೆ ಟೈಪ್ ಮಾಡಿ: '''sys six is equal to s s two t f into bracket sys five comma zero point one close the brackets''' ಮತ್ತು '''Enter''' ಅನ್ನು ಒತ್ತಿ. | + | |ಈಗ ಹೀಗೆ ಟೈಪ್ ಮಾಡಿ: '''sys six is equal to, s s two t f, into bracket, sys five comma, zero point one, close the brackets''' ಮತ್ತು '''Enter''' ಅನ್ನು ಒತ್ತಿ. |
|- | |- | ||
| 09:18 | | 09:18 | ||
− | | ಔಟ್ಪುಟ್ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ. | + | | ಔಟ್ಪುಟ್, 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ. |
|- | |- | ||
| 09:22 | | 09:22 | ||
Line 289: | Line 284: | ||
|- | |- | ||
| 09:24 | | 09:24 | ||
− | |'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' | + | |'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ವಿವರಣೆಗಳ ನಡುವೆ ಮಾರ್ಪಡಿಸಲು, |
|- | |- | ||
| 09:28 | | 09:28 | ||
− | |'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ | + | |'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು, |
|- | |- | ||
| 09:33 | | 09:33 | ||
− | | | + | | ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು 'ಡಿಸ್ಕ್ರಿಟೈಝ್' ಮಾಡಲು ಕಲಿತಿದ್ದೇವೆ. |
|- | |- | ||
|09:36 | |09:36 | ||
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. | ||
− | |||
|- | |- | ||
| 09:39 | | 09:39 | ||
Line 314: | Line 308: | ||
|- | |- | ||
|09:52 | |09:52 | ||
− | ||ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | + | || ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
|09:56 | |09:56 | ||
Line 323: | Line 317: | ||
|- | |- | ||
| 10:08 | | 10:08 | ||
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 10:15 | | 10:15 | ||
− | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro. | + | | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
− | + | spoken-tutorial.org/NMEICT-Intro. | |
|- | |- | ||
| 10:27 | | 10:27 | ||
− | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | + | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
|- | |- | ||
|10:31 | |10:31 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 10:12, 7 February 2018
Time | Narration |
00:01 | ಸೈಲ್ಯಾಬ್ ನಲ್ಲಿ, Discrete Time System (ಡಿಸ್ಕ್ರೀಟ್ ಟೈಮ್ ಸಿಸ್ಟಮ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: |
00:09 | 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' (transfer function) ವಿವರಣೆಗಳ ನಡುವೆ ಮಾರ್ಪಡಿಸಲು, |
00:14 | ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು, |
00:20 | ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡಲು ಕಲಿಯುವೆವು. |
00:23 | ಇಲ್ಲಿ, ವಿವರಣೆಗಾಗಿ ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು. |
00:36 | ಇಲ್ಲವಾದಲ್ಲಿ, spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ನೋಡಿ. |
00:44 | ಮೊದಲೇ ನಿರ್ದಿಷ್ಟಪಡಿಸಿದ, ಸೂಕ್ತವಾದ ಸೈಜ್ ನ A, B, C ಮತ್ತು D ಮ್ಯಾಟ್ರಿಕ್ಸ್ ಗಳಿಗಾಗಿ, |
00:46 | 'ಸ್ಟೇಟ್ ಸ್ಪೇಸ್ ಮಾಡೆಲ್' ಹೀಗಿದೆ: |
00:49 | x dot is equal to A x plus B u |
00:52 | y is equal to c x plus D u |
01:05 | ಇದನ್ನು sys three is equal to, syslin, into bracket into quotes, c comma, A comma, B comma, C comma, D, close bracket ಹೀಗೆ ಸೂಚಿಸಲಾಗುತ್ತದೆ. |
01:11 | ನಿಮ್ಮ ಕಂಪ್ಯೂಟರ್ ನಲ್ಲಿ, 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ. |
01:15 | ಹೀಗೆ ಟೈಪ್ ಮಾಡಿ: sys three is equal to, syslin, into bracket into quotes, c comma, four comma, three comma, six comma, nine, close bracket ಮತ್ತು Enter ಅನ್ನು ಒತ್ತಿ. |
01:32 | ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ. |
01:35 | ಇದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್, ಸಿಂಗಲ್ ಔಟ್ಪುಟ್ ' ನ ಒಂದು ಉದಾಹರಣೆಯಾಗಿದೆ. |
01:40 | ಔಟ್ಪುಟ್, A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು initial state x zero ಗಳನ್ನು ಹೊಂದಿರುವುದು. |
01:49 | ಕನ್ಸೋಲ್ ಅನ್ನು ಖಾಲಿ ಮಾಡಲು, clc ಎಂದು ಟೈಪ್ ಮಾಡಿ. |
01:52 | ಉದಾಹರಣೆಗೆ, ಇಲ್ಲಿ ತೋರಿಸಿದಂತೆ ಸೈಲ್ಯಾಬ್ ಕನ್ಸೋಲ್ ನಲ್ಲಿ, ಮ್ಯಾಟ್ರಿಕ್ಸ್ A, B, C, D ಗಳನ್ನು ಡಿಫೈನ್ ಮಾಡಿ: |
02:00 | A is equal to, open square bracket, two space three, semicolon, four space five, close square bracket, |
02:09 | Enter ಅನ್ನು ಒತ್ತಿ. |
02:11 | B is equal to, open square bracket, one semicolon two, close square bracket, |
02:17 | Enter ಅನ್ನು ಒತ್ತಿ. |
02:19 | C is equal to, open square bracket, minus three, space, minus six, close square bracket |
02:27 | ಮತ್ತು Enter ಅನ್ನು ಒತ್ತಿ. |
02:30 | D is equal to two, |
02:33 | Enter ಅನ್ನು ಒತ್ತಿ. |
02:35 | ಹಿಂದಿನ ಕಮಾಂಡ್ ನಲ್ಲಿ, ನಾವು ಈ ಮ್ಯಾಟ್ರಿಕ್ಸ್ ಗಳನ್ನು ಸೇರಿಸೋಣ: |
02:39 | sys four is equal to, syslin, into brackets, into quotes, c comma A comma B comma C comma D, close bracket ಮತ್ತು Enter ಅನ್ನು ಒತ್ತಿ. |
02:57 | ನೀವು ಕೆಳಗೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ. |
03:00 | ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ. |
03:03 | ಇಲ್ಲಿ ನೀವು ನೋಡುತ್ತಿರುವಂತೆ, ಔಟ್ಪುಟ್, A, B, C, D ಮ್ಯಾಟ್ರಿಕ್ಸ್ ಗಳನ್ನು ಮತ್ತು initial state x zero ಅನ್ನು ಹೊಂದಿರುವುದು. |
03:11 | sys4 ದ 'ಪೋಲ್' ಗಳು, 'A' ದ 'ಐಗನ್ ವ್ಯಾಲ್ಯು' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ. |
03:17 | ಇದಕ್ಕಾಗಿ, ನೀವು p l z r ಫಂಕ್ಷನ್ ಮತ್ತು spec ಫಂಕ್ಷನ್ ಗಳನ್ನು ಬಳಸಬಹುದು. |
03:23 | state-space system sys S S ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು (transfer function) ಪಡೆಯಲು, s s two t f ಕಮಾಂಡ್ ಅನ್ನು ಬಳಸಬಹುದು. |
03:33 | ನಿಮ್ಮ ಸೈಲಾಬ್ ಕನ್ಸೋಲ್ ಅನ್ನು ತೆರವುಗೊಳಿಸಲು, "clc" ಎಂದು ಟೈಪ್ ಮಾಡಿ. |
03:37 | ನಂತರ ಹೀಗೆ ಟೈಪ್ ಮಾಡಿ: sys, capital 'T' capital 'F', is equal to, s s two t f, into bracket, sys four, close bracket ಮತ್ತು |
03:50 | Enter ಅನ್ನು ಒತ್ತಿ. |
03:52 | ನೀವು ಈ ಔಟ್ಪುಟ್ ಅನ್ನು ನೋಡುವಿರಿ. |
03:54 | ಇದು ಹೀಗಿದೆ: sys TF equal to, ss two tf, into bracket, sys of SS. |
04:01 | ಈ ಮೊದಲೇ ಡಿಫೈನ್ ಮಾಡಿದ sys three ಗಾಗಿ, ss two tf ಫಂಕ್ಷನ್ ಅನ್ನು ಬಳಸಿ. |
04:07 | sys T F ಒಂದು ಹೊಸ ವೇರಿಯೇಬಲ್ ಆಗಿದೆ ಮತ್ತು ಇದಕ್ಕೆ denom ಕಮಾಂಡ್ ಅನ್ವಯವಾಗುತ್ತದೆ. |
04:12 | 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ, ಇದು sys four ಗೆ ಅನ್ವಯವಾಗುವುದಿಲ್ಲ. |
04:18 | ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡಿ. |
04:20 | ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ, ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ: |
04:26 | t f two s s ಕಮಾಂಡ್ ಅನ್ನು ಬಳಸಿ. |
04:30 | 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ sys S S ಗಾಗಿ, ಮ್ಯಾಟ್ರಿಕ್ಸ್ A ದ ಐಗನ್ ವ್ಯಾಲ್ಯು ಮತ್ತು ' ಟ್ರಾನ್ಸ್ಫರ್ ಫಂಕ್ಷನ್ G of s' ದ ಪೋಲ್ ಗಳು ಒಂದೇ ಆಗಿವೆಯೇ ಎಂದು ಪರೀಕ್ಷಿಸಿ. |
04:43 | ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ಸಿಸ್ಟಮ್ sys S S ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ. |
04:53 | ಉತ್ತರವು, ಮೊದಲು ಇದ್ದದ್ದೇ ಆಗಿದೆಯೇ ಎಂದು ಪರೀಕ್ಷಿಸಿ. |
04:56 | ಈಗ ನಾವು ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. |
05:00 | ಅಂಶ ಮತ್ತು ಛೇದಗಳ ಪಾಲಿನೋಮಿಯಲ್ ಗಳಲ್ಲಿ, ವೇರಿಯೇಬಲ್ ಗಾಗಿ ’z’ ಅನ್ನು ಬಳಸುವುದು ರೂಢಿಯಲ್ಲಿದೆ. |
05:07 | ’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ. |
05:11 | z is equal to, poly into bracket zero, comma, inside quotes z ನ ಬದಲಾಗಿ, z is equal to percentage z ಅನ್ನು ಬಳಸಿ. |
05:21 | 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ. |
05:23 | ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. |
05:26 | ಹೀಗೆ ಟೈಪ್ ಮಾಡಿ: z is equal to percentage z |
05:29 | ಮತ್ತು Enter ಅನ್ನು ಒತ್ತಿ. |
05:31 | ಈಗ ನಾವು ' ಫಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ. |
05:35 | 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ: |
05:39 | D T System is equal to, syslin, into bracket into quotes, small d comma, z divided by, inside bracket z minus zero point five, close the bracket, close outer bracket. |
05:59 | Enter ಅನ್ನು ಒತ್ತಿ. |
06:02 | ಇದಕ್ಕಾಗಿ ನಾವು syslin ಫಂಕ್ಷನ್ ಅನ್ನು ಬಳಸುತ್ತೇವೆ. |
06:05 | ಈ ಬಾರಿ ನಾವು, 'ಡೊಮೇನ್', 'ಕಂಟಿನ್ಯೂಅಸ್ ಟೈಮ್' ನ ಬದಲಾಗಿ, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ. |
06:13 | 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು, ಇನ್ಪುಟ್ ಅನ್ನು ನಾವು ಸ್ಪಷ್ಟವಾಗಿ ones ಎಂದು ಡಿಫೈನ್ ಮಾಡಬೇಕು. |
06:19 | ಉದಾಹರಣೆಗೆ: 50 pointsಗಳಿಗಾಗಿ, |
06:22 | 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ: |
06:25 | u is equal to, ones into bracket, one comma fifty, close the bracket ಮತ್ತು ಒಂದು semicolon. |
06:36 | Enter ಅನ್ನು ಒತ್ತಿ. |
06:38 | ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು, csim ನ ಬದಲಾಗಿ ನಾವು flts ಫಂಕ್ಷನ್ ಅನ್ನು ಬಳಸಬೇಕು. |
06:45 | 'ಸೈಲ್ಯಾಬ್ ಕನ್ಸೋಲ್' ನಲ್ಲಿ |
06:48 | "clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ |
06:51 | ಹೀಗೆ ಟೈಪ್ ಮಾಡಿ: y is equal to, f l t s into bracket, u comma D T System, close bracket, semicolon |
07:02 | ಮತ್ತು Enter ಅನ್ನು ಒತ್ತಿ. |
07:05 | ಈಗ ಹೀಗೆ ಟೈಪ್ ಮಾಡಿ: plot of y ಮತ್ತು Enter ಅನ್ನು ಒತ್ತಿ. |
07:11 | ಔಟ್ಪುಟ್ ಅನ್ನು ಪ್ಲಾಟ್ ಮಾಡಲಾಗುವುದು. |
07:14 | 'ಗ್ರಾಫಿಕ್ ವಿಂಡೋ' ಅನ್ನು ಕ್ಲೋಸ್ ಮಾಡಿ. |
07:17 | ಕೊಟ್ಟಿರುವ 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು, 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ. |
07:21 | dscr ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ. |
07:25 | ನಾವು ಒಂದು ಕಂಟಿನ್ಯುಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. ಹೀಗೆ ಟೈಪ್ ಮಾಡಿ: s is equal to percent s ಮತ್ತು |
07:32 | sys G is equal to, syslin into bracket, into quotes, c comma two divided by into bracket s square plus two multiplied by s plus nine, close bracket close outer bracket ಮತ್ತು Enter ಅನ್ನು ಒತ್ತಿ. |
07:56 | 'ಸ್ಯಾಂಪ್ಲಿಂಗ್ ಪೀರಿಯಡ್' 0.1 ನೊಂದಿಗೆ, ಸಿಸ್ಟಮ್ sys G ಯನ್ನು ನಾವು 'ಡಿಸ್ಕ್ರಿಟೈಜ್' ಮಾಡೋಣ. |
08:04 | ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. ನಂತರ ಹೀಗೆ ಟೈಪ್ ಮಾಡಿ: |
08:08 | sys five is equal to, d s c r into bracket, sys G comma, zero point one, close the bracket ಮತ್ತು Enter ಅನ್ನು ಒತ್ತಿ. |
08:25 | ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ. |
08:28 | ಇಲ್ಲಿ ನೀವು ನೋಡುವಂತೆ, ಸಿಸ್ಟಮ್, A, B, C, D ಮ್ಯಾಟ್ರಿಕ್ಸ್ ಗಳು ಮತ್ತು inital state x zero ಆಗಿ ಡಿಸ್ಕ್ರಿಟೈಜ್ ಆಗಿದೆ. |
08:38 | ನಾವು 'ಡಿಸ್ಕ್ರಿಟೈಜ್ಡ್ ಸಿಸ್ಟಮ್' ಅನ್ನು, 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ. |
08:44 | s s two t f ಫಂಕ್ಷನ್ ಅನ್ನು ಬಳಸಿ, ನಾವು ಇದನ್ನು 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು. |
08:54 | ಇದಕ್ಕಾಗಿ, 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ, |
08:58 | "clc" ಎಂದು ಟೈಪ್ ಮಾಡಿ ಮತ್ತು ಕನ್ಸೋಲ್ ಅನ್ನು ಖಾಲಿ ಮಾಡಿ. |
09:01 | ಈಗ ಹೀಗೆ ಟೈಪ್ ಮಾಡಿ: sys six is equal to, s s two t f, into bracket, sys five comma, zero point one, close the brackets ಮತ್ತು Enter ಅನ್ನು ಒತ್ತಿ. |
09:18 | ಔಟ್ಪುಟ್, 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ. |
09:22 | ಈ ಟ್ಯುಟೋರಿಯಲ್ ನಲ್ಲಿ ನಾವು, |
09:24 | 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ವಿವರಣೆಗಳ ನಡುವೆ ಮಾರ್ಪಡಿಸಲು, |
09:28 | 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು, |
09:33 | ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು 'ಡಿಸ್ಕ್ರಿಟೈಝ್' ಮಾಡಲು ಕಲಿತಿದ್ದೇವೆ. |
09:36 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
09:39 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
09:43 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:47 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
09:49 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
09:52 | ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
09:56 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org. |
10:04 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
10:08 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:15 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
10:27 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
10:31 | ಧನ್ಯವಾದಗಳು. |