Difference between revisions of "Scilab/C4/ODE-Euler-methods/Kannada"

From Script | Spoken-Tutorial
Jump to: navigation, search
(Blanked the page)
 
Line 1: Line 1:
 +
{| Border=1
 +
|'''Time'''
 +
|'''Narration'''
  
 +
|-
 +
| 00:01
 +
|ಸೈಲ್ಯಾಬ್ ನಲ್ಲಿ, '''Solving ODEs using Euler Methods''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
| 00:09
 +
|ಈ ಟ್ಯುಟೋರಿಯಲ್ ನಲ್ಲಿ ನೀವು:
 +
|-
 +
|00:12
 +
| ಸೈಲ್ಯಾಬ್ ನಲ್ಲಿ, '''Euler''' (ಯೂಲರ್) ಮತ್ತು '''Modified Euler method''' ಗಳಿಂದ, '''ODE''' ಗಳ ಉತ್ತರವನ್ನು ಕಂಡುಹಿಡಿಯಲು,
 +
|-
 +
|00:18
 +
| ಮತ್ತು, '''ODE''' ಗಳನ್ನು ಸಾಲ್ವ್ ಮಾಡಲು ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿಯುವಿರಿ.
 +
|-
 +
| 00:22
 +
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
 +
|-
 +
|00:25
 +
|'''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು
 +
|-
 +
| 00:28
 +
| '''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 +
|-
 +
| 00:32
 +
|ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು
 +
|-
 +
|00:34
 +
|ಸೈಲ್ಯಾಬ್ ನ ಬಗ್ಗೆ ಮತ್ತು
 +
|-
 +
|00:37
 +
| '''ODE''' ಗಳನ್ನು ಸಾಲ್ವ್ ಮಾಡುವುದರ ಬಗ್ಗೆ ತಿಳಿದಿರುವುದು ಅವಶ್ಯಕ.
 +
|-
 +
| 00:40
 +
| ಸೈಲ್ಯಾಬ್ ಅನ್ನು ಕಲಿಯಲು, ಲಭ್ಯವಿರುವ ಸಂಬಂಧಿತ ಟ್ಯುಟೋರಿಯಲ್ ಗಳನ್ನು, ದಯವಿಟ್ಟು ''' spoken tutorial''' ವೆಬ್ಸೈಟ್ ನಲ್ಲಿ ನೋಡಿ.
 +
|-
 +
| 00:48
 +
| 'ಯೂಲರ್ ಮೆಥಡ್' ನಲ್ಲಿ, ನಮಗೆ '''ODE''' ಯ ಅಂದಾಜು ಉತ್ತರ ಸಿಗುತ್ತದೆ.
 +
|-
 +
|00:55
 +
| 'ಡಿಫರೆನ್ಷಿಯಲ್ ಇಕ್ವೇಷನ್' ಗಳ ಇನಿಷಿಯಲ್ ವ್ಯಾಲ್ಯುಗಳನ್ನು ಕೊಟ್ಟಾಗ, ಇನಿಷಿಯಲ್ ವ್ಯಾಲ್ಯು ಸಮಸ್ಯೆಗಳನ್ನು ಸಾಲ್ವ್ ಮಾಡಲು ಇದನ್ನು ಬಳಸಲಾಗುತ್ತದೆ.
 +
|-
 +
|01:03
 +
| ಇದನ್ನು 'ಕಂಟಿನ್ಯುಯಸ್ ಫಂಕ್ಷನ್' ಗಳ ಉತ್ತರವನ್ನು ಕಂಡುಹಿಡಿಯಲು ಬಳಸಬಹುದು.
 +
|-
 +
|01:08
 +
|'ಯೂಲರ್ ಮೆಥಡ್' ಅನ್ನು ಬಳಸಿ, ನಾವು ಒಂದು ಉದಾಹರಣೆಯನ್ನು ಸಾಲ್ವ್ ಮಾಡೋಣ. 
 +
|-
 +
|01:12
 +
|ನಮಗೆ ಒಂದು 'ಇನಿಶಿಯಲ್ ವ್ಯಾಲ್ಯು ಪ್ರಾಬ್ಲೆಮ್' ಅನ್ನು ಕೊಡಲಾಗಿದೆ:
 +
|-
 +
| 01:15
 +
|'''y dash is equal to minus two t minus y'''
 +
|-
 +
| 01:20
 +
||'''y''' ನ ಇನಿಶಿಯಲ್ ವ್ಯಾಲ್ಯುವನ್ನು, 'ಮೈನಸ್ ವನ್' (-1) ಎಂದು,
 +
|-
 +
|01:25
 +
|| ಮತ್ತು '''step length''' ಅನ್ನು (ಸ್ಟೆಪ್ ಲೆಂಗ್ಥ್) '''0.1''' (zero point one) ಎಂದು ಕೊಡಲಾಗಿದೆ.
 +
|-
 +
|01:29
 +
| ಟೈಮ್ '''t equal to zero point five''' ಇದ್ದಾಗ, ನಾವು '''y''' ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು.
 +
|-
 +
|01:36
 +
| ' ಯೂಲರ್ ಮೆಥಡ್' ಗಾಗಿ, ನಾವು ಕೋಡ್ ಅನ್ನು ನೋಡೋಣ.
 +
|-
 +
|01:39
 +
|'ಸೈಲ್ಯಾಬ್ ಎಡಿಟರ್' ನಲ್ಲಿ, '''Euler underscore o d e dot sci''' ಫೈಲ್ ಅನ್ನು ತೆರೆಯಿರಿ.
 +
|-
 +
|01:47
 +
||ನಾವು '''f, t init, y init, h''' ಮತ್ತು '''N''' ಎಂಬ ಆರ್ಗ್ಯುಮೆಂಟ್ ಗಳೊಂದಿಗೆ, '''Euler underscore o d e''' ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ.
 +
|-
 +
|01:58
 +
| ಇಲ್ಲಿ, '''f''', ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು
 +
|-
 +
| 02:01
 +
|'''t init''' ಇದು ಟೈಮ್ '''t''' ದ ಇನಿಶಿಯಲ್ ವ್ಯಾಲ್ಯುಅನ್ನು ಮತ್ತು
 +
|-
 +
|02:05
 +
||'''y init''', '''y''' ದ ಇನಿಶಿಯಲ್ ವ್ಯಾಲ್ಯುವನ್ನು ಸೂಚಿಸುತ್ತವೆ.
 +
|-
 +
|02:09
 +
| '''h''', 'ಸ್ಟೆಪ್ ಲೆಂಗ್ಥ್' (step length) ಆಗಿದೆ ಮತ್ತು '''n''', ಇಟರೇಷನ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ.
 +
|-
 +
|02:14
 +
|ನಂತರ, ನಾವು '''t''' ಮತ್ತು '''y''' ಗಳ ವ್ಯಾಲ್ಯುಗಳನ್ನು, Zero ಗಳ (ಝೀರೋ) ವೆಕ್ಟರ್ ಗಳಿಗೆ ಇನಿಶಿಯಲೈಜ್ ಮಾಡುತ್ತೇವೆ.
 +
|-
 +
| 02:21
 +
|| ನಾವು '''t''' ಮತ್ತು '''y''' ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ '''t of one''' ಮತ್ತು '''y of one''' ಗಳಲ್ಲಿ ಇಡುತ್ತೇವೆ.
 +
|-
 +
| 02:29
 +
| ನಂತರ, '''y''' ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ಒಂದರಿಂದ '''N''' ದ ವರೆಗೆ ಇಟರೇಟ್ ಮಾಡುತ್ತೇವೆ.
 +
|-
 +
|02:33
 +
| ಇಲ್ಲಿ, '''y''' ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ' ಯೂಲರ್ ಮೆಥಡ್' ಅನ್ನು ಅನ್ವಯಿಸುತ್ತೇವೆ.
 +
|-
 +
|02:39
 +
| ಕೊನೆಗೆ ನಾವು ಫಂಕ್ಷನ್ ಅನ್ನು '''end''' ಮಾಡುತ್ತೇವೆ.
 +
|-
 +
| 02:42
 +
|'''Euler underscore o d e dot sci''' ಎಂಬ ಫೈಲ್ ಅನ್ನು '''Save''' ಮಾಡಿ '''execute''' ಮಾಡಿ.
 +
|-
 +
| 02:49
 +
|ಈ ಉದಾಹರಣೆಯನ್ನು ಸಾಲ್ವ್ ಮಾಡಲು, 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
 +
|-
 +
| 02:54
 +
|ಫಂಕ್ಷನ್ ಅನ್ನು ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
 +
|-
 +
| 02:56
 +
| '''d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to open parenthesis minus two asterisk t close parenthesis minus y close single quote close parenthesis'''
 +
|-
 +
|03:26
 +
|'''Enter''' ಅನ್ನು ಒತ್ತಿ.
 +
|-
 +
|03:28
 +
| ನಂತರ ಹೀಗೆ ಟೈಪ್ ಮಾಡಿ: '''t init is equal to zero'''
 +
|-
 +
| 03:31
 +
| '''Enter''' ಅನ್ನು ಒತ್ತಿ.
 +
|-
 +
| 03:33
 +
|| ಹೀಗೆ ಟೈಪ್ ಮಾಡಿ: '''y init is equal to minus one'''
 +
|-
 +
|03:38
 +
||'''Enter ''' ಅನ್ನು ಒತ್ತಿ.
 +
|-
 +
| 03:40
 +
| ಹೀಗೆ ಟೈಪ್ ಮಾಡಿ: 'ಸ್ಟೆಪ್ ಲೆಂಗ್ಥ್' '''h is equal to zero point one'''.
 +
|-
 +
| 03:44
 +
| '''Enter''' ಅನ್ನು ಒತ್ತಿ.
 +
|-
 +
| 03:46
 +
| ಸ್ಟೆಪ್ ಲೆಂಗ್ಥ್, 0.1 (zero point one) ಆಗಿದೆ ಮತ್ತು ನಾವು 0.5 (zero point five) ಇದ್ದಾಗ '''y''' ದ ವ್ಯಾಲ್ಯುವನ್ನು ಕಂಡುಹಿಡಿಯಬೇಕು.
 +
|-
 +
|03:53
 +
|| ಹೀಗಾಗಿ, ಇಟರೇಷನ್ ಗಳ ಸಂಖ್ಯೆ 5 ಆಗಿರಬೇಕು.
 +
|-
 +
|03:59
 +
|ಪ್ರತಿಯೊಂದು ಇಟರೇಷನ್ ನಲ್ಲಿ, '''t''' ದ ವ್ಯಾಲ್ಯುವನ್ನು 0.1 ನಿಂದ ಹೆಚ್ಚಿಸುತ್ತಾ ಹೋಗುವೆವು.
 +
|-
 +
| 04:05
 +
| ಆದ್ದರಿಂದ ಹೀಗೆ, ಟೈಪ್ ಮಾಡಿ: ಕ್ಯಾಪಿಟಲ್ '''N is equal to five''' (N=5).
 +
|-
 +
| 04:09
 +
|ಮತ್ತು '''Enter''' ಅನ್ನು ಒತ್ತಿ.
 +
|-
 +
| 04:11
 +
| ಫಂಕ್ಷನ್ ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ:
 +
|-
 +
| 04:14
 +
| '''open square bracket t comma y close square bracket equal to Euler underscore o d e open parenthesis f comma t init comma y init comma h comma capital N close parenthesis '''
 +
|-
 +
| 04:33
 +
||'''Enter''' ಅನ್ನು ಒತ್ತಿ.
 +
|-
 +
| 04:35
 +
|| ಇಲ್ಲಿ,'''t equal to zero point five''' ಇದ್ದಾಗ, '''y''' ನ ವ್ಯಾಲ್ಯುವನ್ನು ತೋರಿಸಲಾಗಿದೆ.
 +
|-
 +
| 04:41
 +
|| ಈಗ, ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು (Modified Euler method) ನೋಡೋಣ.
 +
|-
 +
| 04:45
 +
|ಇದೊಂದು 'ಸೆಕೆಂಡ್ ಆರ್ಡರ್ ಮೆಥಡ್' ಆಗಿದ್ದು 'ಸ್ಟೇಬಲ್, ಟು ಸ್ಟೆಪ್ ಮೆಥಡ್' ಆಗಿದೆ.
 +
|-
 +
| 04:51
 +
|ನಾವು ಫಂಕ್ಷನ್ ನ '''average''' ಅನ್ನು, 'time step' ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಕಂಡುಹಿಡಿಯುತ್ತೇವೆ.
 +
|-
 +
|04:56
 +
|ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು ಬಳಸಿ, ಈ ಉದಾಹರಣೆಯನ್ನು ಸಾಲ್ವ್ ಮಾಡೋಣ.
 +
|-
 +
| 05:02
 +
| ನಮಗೆ '''y dash is equal to t plus y plus t y ''' ಎಂಬ ಒಂದು ಫಂಕ್ಷನ್ ಅನ್ನು ಕೊಡಲಾಗಿದೆ.
 +
|-
 +
| 05:08
 +
| '''y''' ದ ಇನಿಶಿಯಲ್ ವ್ಯಾಲ್ಯು, '''one''' ಆಗಿದೆ.
 +
|-
 +
| 05:12
 +
| ಮತ್ತು, ಸ್ಟೆಪ್ ಲೆಂಗ್ಥ್, '''zero point zero one''' ಆಗಿದೆ.
 +
|-
 +
| 05:16
 +
| ''''Modified Euler's method''' (ಮಾಡಿಫೈಡ್ ಯೂಲರ್ಸ್ ಮೆಥಡ್) ಅನ್ನು ಬಳಸಿ, '''time t equal to zero point one ''' ಆದಾಗ, '''y''' ದ ವ್ಯಾಲ್ಯುವನ್ನು ನಾವು ಕಂಡುಹಿಡಿಯಬೇಕು.
 +
|-
 +
| 05:25
 +
| ಇದಕ್ಕಾಗಿ, ನಾವು 'ಸೈಲ್ಯಾಬ್ ಎಡಿಟರ್' ನಲ್ಲಿ ಇರುವ ಕೋಡ್ ಅನ್ನು ನೋಡೋಣ.
 +
|-
 +
| 05:31
 +
| '''f, t init, y init, h''' ಮತ್ತು '''n''' ಎಂಬ ಆರ್ಗ್ಯುಮೆಂಟ್ ಗಳೊಂದಿಗೆ ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ.
 +
|-
 +
| 05:39
 +
|ಇಲ್ಲಿ, '''f''', ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು
 +
|-
 +
| 05:42
 +
| '''t init''', ಇನಿಷಿಯಲ್ '''time''' ವ್ಯಾಲ್ಯು,
 +
|-
 +
| 05:45
 +
| '''y init''', '''y''' ದ ಇನಿಷಿಯಲ್ ವ್ಯಾಲ್ಯು ಮತ್ತು
 +
|-
 +
| 05:49
 +
| '''h''', ಸ್ಟೆಪ್ ಲೆಂಗ್ಥ್ ಆಗಿವೆ. 
 +
|-
 +
| 05:51
 +
| ಮತ್ತು '''N''', ಇಟರೇಷನ್ ಗಳ ಸಂಖ್ಯೆಯಾಗಿದೆ.
 +
|-
 +
| 05:54
 +
| ನಂತರ ನಾವು, '''y''' ಮತ್ತು '''t''' ಗಳಿಗಾಗಿ, ಅರೇಗಳನ್ನು ಇನಿಶಿಯಲೈಜ್ ಮಾಡುತ್ತೇವೆ.
 +
|-
 +
| 05:58
 +
|ನಾವು '''t''' ಮತ್ತು '''y''' ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ '''t of one''' ಮತ್ತು '''y of one''' ಗಳಲ್ಲಿ ಇಡುತ್ತೇವೆ.
 +
|-
 +
| 06:07
 +
|ಇಲ್ಲಿ ನಾವು '''Modified Euler Method''' ಅನ್ನು ಅನ್ವಯಿಸುತ್ತೇವೆ.
 +
|-
 +
| 06:11
 +
|ಇಲ್ಲಿ ನಾವು, '''time step''' ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ, '''y''' ದ ಸರಾಸರಿ ವ್ಯಾಲ್ಯುವನ್ನು ಕಂಡುಹಿಡಿಯುತ್ತೇವೆ.
 +
|-
 +
| 06:17
 +
| '''Modi Euler underscore o d e dot sci''' ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
 +
|-
 +
| 06:23
 +
|'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
 +
|-
 +
| 06:26
 +
|'''c l c''' ಎಂದು ಟೈಪ್ ಮಾಡಿ, ಸ್ಕ್ರೀನ್ ಅನ್ನು ಖಾಲಿ ಮಾಡಿ.
 +
|-
 +
| 06:30
 +
|'''Enter''' ಅನ್ನು ಒತ್ತಿ.
 +
|-
 +
| 06:32
 +
| ಫಂಕ್ಷನ್ ಅನ್ನು ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ: '''d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to t plus y plus t asterisk y close single quote close parenthesis'''
 +
|-
 +
| 07:01
 +
|'''Enter''' ಅನ್ನು ಒತ್ತಿ.
 +
|-
 +
| 07:03
 +
|ನಂತರ, '''t init equal to zero''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತಿ.
 +
|-
 +
| 07:08
 +
| ಹೀಗೆ ಟೈಪ್ ಮಾಡಿ: '''y init equal to one''' ಮತ್ತು '''Enter''' ಅನ್ನು ಒತ್ತಿ.
 +
|-
 +
| 07:12
 +
|ನಂತರ ಹೀಗೆ ಟೈಪ್ ಮಾಡಿ: '''h equal to zero point zero one''', '''Enter''' ಅನ್ನು ಒತ್ತಿ.
 +
|-
 +
| 07:19
 +
| ಹೀಗೆ ಟೈಪ್ ಮಾಡಿ: ಕ್ಯಾಪಿಟಲ್ '''N equal to ten'''.
 +
|-
 +
| 07:22
 +
|  ಇಟರೇಷನ್ ಗಳ ಸಂಖ್ಯೆ 10 ಆಗಿರಬೇಕು. ಆದ್ದರಿಂದ ಟೈಮ್ ''' t equal to zero point one''' ಮತ್ತು  ಸ್ಟೆಪ್ ಲೆಂಗ್ಥ್, '''zero point zero one'''.
 +
|-
 +
| 07:34
 +
|'''Enter''' ಅನ್ನು ಒತ್ತಿ.
 +
|-
 +
| 07:36
 +
|ನಂತರ, '''Modi Euler underscore o d e''' ಫಂಕ್ಷನ್ ಅನ್ನು ಕಾಲ್ ಮಾಡಿ.
 +
|-
 +
| 07:41
 +
| ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''open square bracket t comma y close square bracket equal to Modi Euler underscore o d e open parenthesis f comma t init comma y init comma h comma capital N close parenthesis'''
 +
|-
 +
| 08:03
 +
|'''Enter ''' ಅನ್ನು ಒತ್ತಿ.
 +
|-
 +
| 08:05
 +
| '''t equal to zero point one''' ಇದ್ದಾಗ ಸಿಗುವ '''y''' ದ ವ್ಯಾಲ್ಯುವನ್ನು ತೋರಿಸಲಾಗಿದೆ.
 +
|-
 +
| 08:10
 +
|ಸಂಕ್ಷಿಪ್ತವಾಗಿ,
 +
|-
 +
| 08:14
 +
|ಈ ಟ್ಯುಟೋರಿಯಲ್ ನಲ್ಲಿ ನಾವು, '''Euler''' (ಯೂಲರ್) ಮತ್ತು '''Modified Euler method''' ಗಳಿಗಾಗಿ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿತಿದ್ದೇವೆ.
 +
|-
 +
| 08:21
 +
| ಸೈಲ್ಯಾಬ್ ನಲ್ಲಿ ಈ ವಿಧಾನಗಳನ್ನು ಬಳಸಿ, '''ODE''' ಗಳ ಉತ್ತರವನ್ನು ಕಂಡುಹಿಡಿಯಲು ಕೂಡ ಕಲಿತಿದ್ದೇವೆ.
 +
|-
 +
|08:28
 +
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 +
|-
 +
| 08:32
 +
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
 +
|-
 +
|08:35
 +
|| ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
|08:40
 +
|| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
 +
|-
 +
|08:42
 +
|| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
 +
|-
 +
|08:45
 +
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ, ಪ್ರಮಾಣಪತ್ರವನ್ನು ಕೊಡುತ್ತದೆ.
 +
|-
 +
|08:49
 +
|| ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
 +
conatct@spoken-tutorial.org.
 +
|-
 +
|08:55
 +
| 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
 +
|-
 +
| 09:00
 +
| ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 +
|-
 +
| 09:07
 +
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
 +
http://spoken-tutorial.org/NMEICT-Intro
 +
|-
 +
| 09:13
 +
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
|-
 +
|09:15
 +
| ಧನ್ಯವಾದಗಳು.
 +
|}

Latest revision as of 22:35, 10 January 2018

Time Narration
00:01 ಸೈಲ್ಯಾಬ್ ನಲ್ಲಿ, Solving ODEs using Euler Methods ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನೀವು:
00:12 ಸೈಲ್ಯಾಬ್ ನಲ್ಲಿ, Euler (ಯೂಲರ್) ಮತ್ತು Modified Euler method ಗಳಿಂದ, ODE ಗಳ ಉತ್ತರವನ್ನು ಕಂಡುಹಿಡಿಯಲು,
00:18 ಮತ್ತು, ODE ಗಳನ್ನು ಸಾಲ್ವ್ ಮಾಡಲು ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿಯುವಿರಿ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
00:25 Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು
00:28 Scilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು
00:34 ಸೈಲ್ಯಾಬ್ ನ ಬಗ್ಗೆ ಮತ್ತು
00:37 ODE ಗಳನ್ನು ಸಾಲ್ವ್ ಮಾಡುವುದರ ಬಗ್ಗೆ ತಿಳಿದಿರುವುದು ಅವಶ್ಯಕ.
00:40 ಸೈಲ್ಯಾಬ್ ಅನ್ನು ಕಲಿಯಲು, ಲಭ್ಯವಿರುವ ಸಂಬಂಧಿತ ಟ್ಯುಟೋರಿಯಲ್ ಗಳನ್ನು, ದಯವಿಟ್ಟು spoken tutorial ವೆಬ್ಸೈಟ್ ನಲ್ಲಿ ನೋಡಿ.
00:48 'ಯೂಲರ್ ಮೆಥಡ್' ನಲ್ಲಿ, ನಮಗೆ ODE ಯ ಅಂದಾಜು ಉತ್ತರ ಸಿಗುತ್ತದೆ.
00:55 'ಡಿಫರೆನ್ಷಿಯಲ್ ಇಕ್ವೇಷನ್' ಗಳ ಇನಿಷಿಯಲ್ ವ್ಯಾಲ್ಯುಗಳನ್ನು ಕೊಟ್ಟಾಗ, ಇನಿಷಿಯಲ್ ವ್ಯಾಲ್ಯು ಸಮಸ್ಯೆಗಳನ್ನು ಸಾಲ್ವ್ ಮಾಡಲು ಇದನ್ನು ಬಳಸಲಾಗುತ್ತದೆ.
01:03 ಇದನ್ನು 'ಕಂಟಿನ್ಯುಯಸ್ ಫಂಕ್ಷನ್' ಗಳ ಉತ್ತರವನ್ನು ಕಂಡುಹಿಡಿಯಲು ಬಳಸಬಹುದು.
01:08 'ಯೂಲರ್ ಮೆಥಡ್' ಅನ್ನು ಬಳಸಿ, ನಾವು ಒಂದು ಉದಾಹರಣೆಯನ್ನು ಸಾಲ್ವ್ ಮಾಡೋಣ.
01:12 ನಮಗೆ ಒಂದು 'ಇನಿಶಿಯಲ್ ವ್ಯಾಲ್ಯು ಪ್ರಾಬ್ಲೆಮ್' ಅನ್ನು ಕೊಡಲಾಗಿದೆ:
01:15 y dash is equal to minus two t minus y
01:20 y ನ ಇನಿಶಿಯಲ್ ವ್ಯಾಲ್ಯುವನ್ನು, 'ಮೈನಸ್ ವನ್' (-1) ಎಂದು,
01:25 ಮತ್ತು step length ಅನ್ನು (ಸ್ಟೆಪ್ ಲೆಂಗ್ಥ್) 0.1 (zero point one) ಎಂದು ಕೊಡಲಾಗಿದೆ.
01:29 ಟೈಮ್ t equal to zero point five ಇದ್ದಾಗ, ನಾವು y ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು.
01:36 ' ಯೂಲರ್ ಮೆಥಡ್' ಗಾಗಿ, ನಾವು ಕೋಡ್ ಅನ್ನು ನೋಡೋಣ.
01:39 'ಸೈಲ್ಯಾಬ್ ಎಡಿಟರ್' ನಲ್ಲಿ, Euler underscore o d e dot sci ಫೈಲ್ ಅನ್ನು ತೆರೆಯಿರಿ.
01:47 ನಾವು f, t init, y init, h ಮತ್ತು N ಎಂಬ ಆರ್ಗ್ಯುಮೆಂಟ್ ಗಳೊಂದಿಗೆ, Euler underscore o d e ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ.
01:58 ಇಲ್ಲಿ, f, ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು
02:01 t init ಇದು ಟೈಮ್ t ದ ಇನಿಶಿಯಲ್ ವ್ಯಾಲ್ಯುಅನ್ನು ಮತ್ತು
02:05 y init, y ದ ಇನಿಶಿಯಲ್ ವ್ಯಾಲ್ಯುವನ್ನು ಸೂಚಿಸುತ್ತವೆ.
02:09 h, 'ಸ್ಟೆಪ್ ಲೆಂಗ್ಥ್' (step length) ಆಗಿದೆ ಮತ್ತು n, ಇಟರೇಷನ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ.
02:14 ನಂತರ, ನಾವು t ಮತ್ತು y ಗಳ ವ್ಯಾಲ್ಯುಗಳನ್ನು, Zero ಗಳ (ಝೀರೋ) ವೆಕ್ಟರ್ ಗಳಿಗೆ ಇನಿಶಿಯಲೈಜ್ ಮಾಡುತ್ತೇವೆ.
02:21 ನಾವು t ಮತ್ತು y ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ t of one ಮತ್ತು y of one ಗಳಲ್ಲಿ ಇಡುತ್ತೇವೆ.
02:29 ನಂತರ, y ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ಒಂದರಿಂದ N ದ ವರೆಗೆ ಇಟರೇಟ್ ಮಾಡುತ್ತೇವೆ.
02:33 ಇಲ್ಲಿ, y ದ ವ್ಯಾಲ್ಯುವನ್ನು ಕಂಡುಹಿಡಿಯಲು, ನಾವು ' ಯೂಲರ್ ಮೆಥಡ್' ಅನ್ನು ಅನ್ವಯಿಸುತ್ತೇವೆ.
02:39 ಕೊನೆಗೆ ನಾವು ಫಂಕ್ಷನ್ ಅನ್ನು end ಮಾಡುತ್ತೇವೆ.
02:42 Euler underscore o d e dot sci ಎಂಬ ಫೈಲ್ ಅನ್ನು Save ಮಾಡಿ execute ಮಾಡಿ.
02:49 ಈ ಉದಾಹರಣೆಯನ್ನು ಸಾಲ್ವ್ ಮಾಡಲು, 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
02:54 ಫಂಕ್ಷನ್ ಅನ್ನು ಡಿಫೈನ್ ಮಾಡಲು, ಹೀಗೆ ಟೈಪ್ ಮಾಡಿ:
02:56 d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to open parenthesis minus two asterisk t close parenthesis minus y close single quote close parenthesis
03:26 Enter ಅನ್ನು ಒತ್ತಿ.
03:28 ನಂತರ ಹೀಗೆ ಟೈಪ್ ಮಾಡಿ: t init is equal to zero
03:31 Enter ಅನ್ನು ಒತ್ತಿ.
03:33 ಹೀಗೆ ಟೈಪ್ ಮಾಡಿ: y init is equal to minus one
03:38 Enter ಅನ್ನು ಒತ್ತಿ.
03:40 ಹೀಗೆ ಟೈಪ್ ಮಾಡಿ: 'ಸ್ಟೆಪ್ ಲೆಂಗ್ಥ್' h is equal to zero point one.
03:44 Enter ಅನ್ನು ಒತ್ತಿ.
03:46 ಸ್ಟೆಪ್ ಲೆಂಗ್ಥ್, 0.1 (zero point one) ಆಗಿದೆ ಮತ್ತು ನಾವು 0.5 (zero point five) ಇದ್ದಾಗ y ದ ವ್ಯಾಲ್ಯುವನ್ನು ಕಂಡುಹಿಡಿಯಬೇಕು.
03:53 ಹೀಗಾಗಿ, ಇಟರೇಷನ್ ಗಳ ಸಂಖ್ಯೆ 5 ಆಗಿರಬೇಕು.
03:59 ಪ್ರತಿಯೊಂದು ಇಟರೇಷನ್ ನಲ್ಲಿ, t ದ ವ್ಯಾಲ್ಯುವನ್ನು 0.1 ನಿಂದ ಹೆಚ್ಚಿಸುತ್ತಾ ಹೋಗುವೆವು.
04:05 ಆದ್ದರಿಂದ ಹೀಗೆ, ಟೈಪ್ ಮಾಡಿ: ಕ್ಯಾಪಿಟಲ್ N is equal to five (N=5).
04:09 ಮತ್ತು Enter ಅನ್ನು ಒತ್ತಿ.
04:11 ಫಂಕ್ಷನ್ ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ:
04:14 open square bracket t comma y close square bracket equal to Euler underscore o d e open parenthesis f comma t init comma y init comma h comma capital N close parenthesis
04:33 Enter ಅನ್ನು ಒತ್ತಿ.
04:35 ಇಲ್ಲಿ,t equal to zero point five ಇದ್ದಾಗ, y ನ ವ್ಯಾಲ್ಯುವನ್ನು ತೋರಿಸಲಾಗಿದೆ.
04:41 ಈಗ, ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು (Modified Euler method) ನೋಡೋಣ.
04:45 ಇದೊಂದು 'ಸೆಕೆಂಡ್ ಆರ್ಡರ್ ಮೆಥಡ್' ಆಗಿದ್ದು 'ಸ್ಟೇಬಲ್, ಟು ಸ್ಟೆಪ್ ಮೆಥಡ್' ಆಗಿದೆ.
04:51 ನಾವು ಫಂಕ್ಷನ್ ನ average ಅನ್ನು, 'time step' ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ ಕಂಡುಹಿಡಿಯುತ್ತೇವೆ.
04:56 ನಾವು 'ಮಾಡಿಫೈಡ್ ಯೂಲರ್ ಮೆಥಡ್' ಅನ್ನು ಬಳಸಿ, ಈ ಉದಾಹರಣೆಯನ್ನು ಸಾಲ್ವ್ ಮಾಡೋಣ.
05:02 ನಮಗೆ y dash is equal to t plus y plus t y ಎಂಬ ಒಂದು ಫಂಕ್ಷನ್ ಅನ್ನು ಕೊಡಲಾಗಿದೆ.
05:08 y ದ ಇನಿಶಿಯಲ್ ವ್ಯಾಲ್ಯು, one ಆಗಿದೆ.
05:12 ಮತ್ತು, ಸ್ಟೆಪ್ ಲೆಂಗ್ಥ್, zero point zero one ಆಗಿದೆ.
05:16 'Modified Euler's method (ಮಾಡಿಫೈಡ್ ಯೂಲರ್ಸ್ ಮೆಥಡ್) ಅನ್ನು ಬಳಸಿ, time t equal to zero point one ಆದಾಗ, y ದ ವ್ಯಾಲ್ಯುವನ್ನು ನಾವು ಕಂಡುಹಿಡಿಯಬೇಕು.
05:25 ಇದಕ್ಕಾಗಿ, ನಾವು 'ಸೈಲ್ಯಾಬ್ ಎಡಿಟರ್' ನಲ್ಲಿ ಇರುವ ಕೋಡ್ ಅನ್ನು ನೋಡೋಣ.
05:31 f, t init, y init, h ಮತ್ತು n ಎಂಬ ಆರ್ಗ್ಯುಮೆಂಟ್ ಗಳೊಂದಿಗೆ ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ.
05:39 ಇಲ್ಲಿ, f, ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದ್ದು
05:42 t init, ಇನಿಷಿಯಲ್ time ವ್ಯಾಲ್ಯು,
05:45 y init, y ದ ಇನಿಷಿಯಲ್ ವ್ಯಾಲ್ಯು ಮತ್ತು
05:49 h, ಸ್ಟೆಪ್ ಲೆಂಗ್ಥ್ ಆಗಿವೆ.
05:51 ಮತ್ತು N, ಇಟರೇಷನ್ ಗಳ ಸಂಖ್ಯೆಯಾಗಿದೆ.
05:54 ನಂತರ ನಾವು, y ಮತ್ತು t ಗಳಿಗಾಗಿ, ಅರೇಗಳನ್ನು ಇನಿಶಿಯಲೈಜ್ ಮಾಡುತ್ತೇವೆ.
05:58 ನಾವು t ಮತ್ತು y ಗಳ ಇನಿಶಿಯಲ್ ವ್ಯಾಲ್ಯುಗಳನ್ನು, ಕ್ರಮವಾಗಿ t of one ಮತ್ತು y of one ಗಳಲ್ಲಿ ಇಡುತ್ತೇವೆ.
06:07 ಇಲ್ಲಿ ನಾವು Modified Euler Method ಅನ್ನು ಅನ್ವಯಿಸುತ್ತೇವೆ.
06:11 ಇಲ್ಲಿ ನಾವು, time step ನ ಪ್ರಾರಂಭದಲ್ಲಿ ಮತ್ತು ಕೊನೆಯಲ್ಲಿ, y ದ ಸರಾಸರಿ ವ್ಯಾಲ್ಯುವನ್ನು ಕಂಡುಹಿಡಿಯುತ್ತೇವೆ.
06:17 Modi Euler underscore o d e dot sci ಫೈಲ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡಿ.
06:23 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ.
06:26 c l c ಎಂದು ಟೈಪ್ ಮಾಡಿ, ಸ್ಕ್ರೀನ್ ಅನ್ನು ಖಾಲಿ ಮಾಡಿ.
06:30 Enter ಅನ್ನು ಒತ್ತಿ.
06:32 ಫಂಕ್ಷನ್ ಅನ್ನು ಡಿಫೈನ್ ಮಾಡಲು ಹೀಗೆ ಟೈಪ್ ಮಾಡಿ: d e f f open parenthesis open single quote open square bracket y dot close square bracket equal to f of t comma y close single quote comma open single quote y dot equal to t plus y plus t asterisk y close single quote close parenthesis
07:01 Enter ಅನ್ನು ಒತ್ತಿ.
07:03 ನಂತರ, t init equal to zero ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
07:08 ಹೀಗೆ ಟೈಪ್ ಮಾಡಿ: y init equal to one ಮತ್ತು Enter ಅನ್ನು ಒತ್ತಿ.
07:12 ನಂತರ ಹೀಗೆ ಟೈಪ್ ಮಾಡಿ: h equal to zero point zero one, Enter ಅನ್ನು ಒತ್ತಿ.
07:19 ಹೀಗೆ ಟೈಪ್ ಮಾಡಿ: ಕ್ಯಾಪಿಟಲ್ N equal to ten.
07:22 ಇಟರೇಷನ್ ಗಳ ಸಂಖ್ಯೆ 10 ಆಗಿರಬೇಕು. ಆದ್ದರಿಂದ ಟೈಮ್ t equal to zero point one ಮತ್ತು ಸ್ಟೆಪ್ ಲೆಂಗ್ಥ್, zero point zero one.
07:34 Enter ಅನ್ನು ಒತ್ತಿ.
07:36 ನಂತರ, Modi Euler underscore o d e ಫಂಕ್ಷನ್ ಅನ್ನು ಕಾಲ್ ಮಾಡಿ.
07:41 ಇದಕ್ಕಾಗಿ, ಹೀಗೆ ಟೈಪ್ ಮಾಡಿ: open square bracket t comma y close square bracket equal to Modi Euler underscore o d e open parenthesis f comma t init comma y init comma h comma capital N close parenthesis
08:03 Enter ಅನ್ನು ಒತ್ತಿ.
08:05 t equal to zero point one ಇದ್ದಾಗ ಸಿಗುವ y ದ ವ್ಯಾಲ್ಯುವನ್ನು ತೋರಿಸಲಾಗಿದೆ.
08:10 ಸಂಕ್ಷಿಪ್ತವಾಗಿ,
08:14 ಈ ಟ್ಯುಟೋರಿಯಲ್ ನಲ್ಲಿ ನಾವು, Euler (ಯೂಲರ್) ಮತ್ತು Modified Euler method ಗಳಿಗಾಗಿ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಕಲಿತಿದ್ದೇವೆ.
08:21 ಸೈಲ್ಯಾಬ್ ನಲ್ಲಿ ಈ ವಿಧಾನಗಳನ್ನು ಬಳಸಿ, ODE ಗಳ ಉತ್ತರವನ್ನು ಕಂಡುಹಿಡಿಯಲು ಕೂಡ ಕಲಿತಿದ್ದೇವೆ.
08:28 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
08:32 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
08:35 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:40 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
08:42 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
08:45 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ, ಪ್ರಮಾಣಪತ್ರವನ್ನು ಕೊಡುತ್ತದೆ.
08:49 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

conatct@spoken-tutorial.org.

08:55 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
09:00 ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:07 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

09:13 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
09:15 ಧನ್ಯವಾದಗಳು.

Contributors and Content Editors

Anjana310312, Sandhya.np14