Difference between revisions of "DWSIM-3.4/C2/Sensitivity-Analysis-and-Adjust/Kannada"

From Script | Spoken-Tutorial
Jump to: navigation, search
m (Nancyvarkey moved page DWSIM/C2/Sensitivity-Analysis-and-Adjust/Kannada to DWSIM-3.4/C2/Sensitivity-Analysis-and-Adjust/Kannada without leaving a redirect: Archived as old version)
 
(2 intermediate revisions by one other user not shown)
Line 9: Line 9:
 
|-
 
|-
 
| 00:04
 
| 00:04
| ಈ ಟ್ಯುಟೋರಿಯಲ್-ನಲ್ಲಿ, ನಾವು  '''sensitivity analysis''' ಮಾಡುವುದು ಹೇಗೆ ಮತ್ತು '''adjust''' ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
+
| ಈ ಟ್ಯುಟೋರಿಯಲ್-ನಲ್ಲಿ, ನಾವು  '''sensitivity analysis''' ಮತ್ತು '''adjust''' ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
 +
 
 +
|-
 +
| 00:10
 +
| ಈ ಟ್ಯುಟೋರಿಯಲ್ ಅನ್ನು, ಪ್ರೊ. ಕಣ್ಣನ್ ಮೌದ್ಗಲ್ಯ ತಯಾರಿಸಿದ್ದಾರೆ.
  
 
|-
 
|-
 
| 00:12
 
| 00:12
|  ಈ ಟ್ಯುಟೋರಿಯಲ್-ನಲ್ಲಿ, ನಾವು '''separation.'''ನ ಕರಾರುವಾಕ್ಕಾದ '''Reflux Ratio''' ಅನ್ನು ನಿರ್ಧರಿಸಲಿದ್ದೇವೆ.
+
|  ಈ ಟ್ಯುಟೋರಿಯಲ್-ನಲ್ಲಿ, ನಾವು 'ಸೆಪರೇಶನ್' (separation) ಗಾಗಿ, ಕರಾರುವಾಕ್ಕಾದ 'ರಿಫ್ಲಕ್ಸ್ ರೇಶಿಯೊ' ಅನ್ನು (reflux ratio) ನಿರ್ಧರಿಸಲಿದ್ದೇವೆ.
 
|-
 
|-
 
| 00:19
 
| 00:19
| ಇದನ್ನು ನಾವು ಮೊದಲಿಗೆ '''Sensitivity Analysis''' ಮುಖಾಂತರ ಮಾಡಲಿದ್ದೇವೆ.
+
| ಇದನ್ನು ನಾವು ಮೊದಲಿಗೆ '''Sensitivity Analysis''' ಮುಖಾಂತರ ಮಾಡುವೆವು.
  
 
|-
 
|-
 
| 00:24
 
| 00:24
| '''Adjust''' ಆಪರೇಷನ್ ಮುಖಾಂತರ ನಾವು ಇದನ್ನು ಪುನರಾವರ್ತಿಸಲಿದ್ದೇವೆ .
+
| ನಾವು ಇದನ್ನು, '''Adjust''' ಆಪರೇಷನ್ ಮುಖಾಂತರ ಪುನರಾವರ್ತಿಸುವೆವು.
  
 
|-
 
|-
 
| 00:28
 
| 00:28
| ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು '''DWSIM 3.4'''ಅನ್ನು ಬಳಸುತ್ತೇನೆ.
+
| ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು '''DWSIM 3.4''' ಅನ್ನು ಬಳಸುತ್ತೇನೆ.
  
 
|-
 
|-
 
| 00:34
 
| 00:34
| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ಮೊದಲಿಗೆ ನಿಮಗೆ :
+
| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ :
'''DWSIM''' ನಲ್ಲಿ '''simulation file''' ಅನ್ನು ತೆರೆಯುವುದು ಹೇಗೆ,  
+
'''DWSIM''' ನಲ್ಲಿ, '''simulation file''' ಅನ್ನು ಹೇಗೆ ತೆರೆಯುವುದು,  
'''rigorous distillation simulation''' ಅನ್ನು ನಡೆಸುವುದು ಹೇಗೆ,
+
'''rigorous distillation simulation''' ಅನ್ನು ಹೇಗೆ ನಡೆಸುವುದು,
'''flowsheet'''ಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ ಎಂಬುದು ತಿಳಿದಿರಬೇಕು.
+
'''flowsheet'''ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು ಎಂಬುದು ತಿಳಿದಿರಬೇಕು.
  
 
|-
 
|-
 
| 00:48
 
| 00:48
| ನಮ್ಮ ಜಾಲತಾಣವಾದ '''spoken tutorial dot org''' ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
+
| ನಮ್ಮ ವೆಬ್ಸೈಟ್ '''spoken tutorial dot org''' ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
  
 
|-
 
|-
 
| 00:55
 
| 00:55
| ಈ ಜಾಲತಾಣದ ಮುಖಾಂತರ ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು.
+
| ಈ ಸೈಟ್ ನಿಂದ, ಈ ಟ್ಯುಟೋರಿಯಲ್ ಗಳು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ನೀವು ಪಡೆಯಬಹುದು.
  
 
|-
 
|-
 
| 01:02
 
| 01:02
|  ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ '''slide''' ತೋರಿಸುತ್ತದೆ.
+
ಈ 'ಸ್ಲೈಡ್', ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಒಂದರಲ್ಲಿ, ಬಗೆಹರಿಸಲಾದ ಸಮಸ್ಯೆಯನ್ನು ತೋರಿಸುತ್ತದೆ.  
  
 
|-
 
|-
 
| 01:08
 
| 01:08
| '''Rigorous distillation''' ಮೂಲಕ ಇದನ್ನು ಪರಿಹರಿಸಲಾಯಿತು..
+
| ಇದನ್ನು, '''Rigorous distillation''' ಅನ್ನು ಬಳಸಿ, ಬಗೆಹರಿಸಲಾಗಿತ್ತು.
  
 
|-
 
|-
 
| 01:12
 
| 01:12
| ನಾವು ಸಾಧಿಸಿದ ಶುದ್ಧತೆ, ಬೇಕಾದ್ದಕ್ಕಿಂದ ಕಡಿಮೆಯಾಗಿದೆ.
+
| ಪಡೆದ ಪ್ಯೂರಿಟಿ ಯು (ಶುದ್ಧತೆ), ನಮಗೆ ಬೇಕಾದ್ದಕ್ಕಿಂತ ಕಡಿಮೆಯಾಗಿದೆ.
  
 
|-
 
|-
 
| 01:17
 
| 01:17
| ಶುದ್ಧತೆಯನ್ನು ನಾವು ಹೇಗೆ ಹೆಚ್ಚಿಸಬೇಕು ?
+
| ಈ ಪ್ಯೂರಿಟಿ ಯನ್ನು ನಾವು ಹೇಗೆ ಸುಧಾರಿಸಬೇಕು ?
  
 
|-
 
|-
 
| 01:19
 
| 01:19
| '''reflux ratio''' ಅನ್ನು ನಾವು ಹೆಚ್ಚಿಸಬೇಕಿದೆ.
+
| ನಾವು 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವುದು ಅಗತ್ಯವಾಗಿದೆ.
  
 
|-
 
|-
 
| 01:23
 
| 01:23
| '''DWSIM''' ನಲ್ಲಿರುವ ಸಂಬಂಧಿಸಿದ corresponding ಫೈಲ್ ಅನ್ನು ತೆರೆಯೋಣ.  
+
| '''DWSIM''' ನಲ್ಲಿ, ಸಂಬಂಧಿಸಿದ ಫೈಲ್ ಅನ್ನು ತೆರೆಯೋಣ.  
  
 
|-
 
|-
 
| 01:28
 
| 01:28
| ಫೈಲ್-ನ ಹೆಸರು  ತಲೆಬರಹದಲ್ಲಿದೆ..
+
| ಫೈಲ್-ನ ಹೆಸರು  ಶೀರ್ಷಿಕೆಯಲ್ಲಿದೆ.
 
+
|-
+
| 01:30
+
| '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
+
 
+
  
 
|-
 
|-
 
| 01:30
 
| 01:30
| '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
+
| ನಾನು ಈಗಾಗಲೇ '''DWSIM''' ಅನ್ನು ತೆರೆದಿದ್ದೇನೆ.
  
 
|-
 
|-
 
| 01:34.
 
| 01:34.
|'''rigorous dot dwxml''' ಫೈಲ್ ಅನ್ನು ಕೂಡ ಈಗಾಗಲೇ ತೆರೆದಿದ್ದೇನೆ.
+
|'''rigorous dot dwxml''' ಫೈಲ್ ಅನ್ನು ಕೂಡ ತೆರೆದಿದ್ದೇನೆ.
  
 
|-
 
|-
 
| 01:40
 
| 01:40
|ನಮ್ಮ ಜಾಲತಾಣವಾದ '''spoken-tutorial.org'''ದಲ್ಲಿ ಈ ಫೈಲ್ ನಿಮಗೆ ದೊರೆಯುತ್ತದೆ.
+
|ಡೌನ್ಲೋಡ್ ಮಾಡಲು, ಈ ಫೈಲ್, ನಮ್ಮ ವೆಬ್ಸೈಟ್ '''spoken-tutorial.org''' ಯಲ್ಲಿ, ನಿಮಗೆ ಲಭ್ಯವಿದೆ.  
  
 
|-
 
|-
 
| 01:48
 
| 01:48
| '''Distillate.''' ಅನ್ನು ಕ್ಲಿಕ್ ಮಾಡೋಣ
+
| '''Distillate''' ಅನ್ನು ಕ್ಲಿಕ್ ಮಾಡೋಣ.
  
 
|-
 
|-
 
| 01:50
 
| 01:50
| '''Properties ''' ಸೆಕ್ಷನ್-ನಲ್ಲಿ, '''Molar Composition, '''item 2 ಅನ್ನು ಹುಡುಕೋಣ.
+
| '''Properties ''' ವಿಭಾಗದಲ್ಲಿ, '''Molar Composition''' ಅನ್ನು ಹುಡುಕೋಣ. ಇದು ಐಟಂ 2 ಆಗಿದೆ.  
  
 
|-
 
|-
 
| 02:00
 
| 02:00
| '''Mixture.''' ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
+
| '''Mixture''' ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.  
 
+
 
|-
 
|-
 
| 02:04
 
| 02:04
| '''Benzene mole fraction''' ಎಂಬುದು 0.945 ಆಗಿದೆ.
+
| '''Benzene mole fraction''', 0.945 ಆಗಿದೆ.
  
 
|-
 
|-
 
| 02:09
 
| 02:09
| ನಾವು ಇದನ್ನು 0.95ಕ್ಕೆ ಹೆಚ್ಚಿಸಲು ಬಯಸಿದ್ದೇವೆ.
+
| ನಮಗೆ ಇದನ್ನು, 0.95 ಗೆ ಹೆಚ್ಚಿಸಬೇಕಾಗಿದೆ.
  
 
|-
 
|-
 
| 02:13
 
| 02:13
| '''reflux ratio''' ಅನ್ನು ಹೆಚ್ಚಿಸುವ ಮೂಲಕ ಇದನ್ನು ಮಾಡಲು ಪ್ರಯತ್ನಿಸೋಣ.  
+
| 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವ ಮೂಲಕ, ನಾವು ಇದನ್ನು ಮಾಡಲು ಪ್ರಯತ್ನಿಸೋಣ.  
  
 
|-
 
|-
 
| 02:18
 
| 02:18
| ಸ್ವಲ್ಪ ಹೊತ್ತಿಗೆ ಮುಂಚೆ ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
+
| ಸ್ವಲ್ಪ ಹೊತ್ತಿನ ಮುಂಚೆ, ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
  
 
|-
 
|-
 
|02:22  
 
|02:22  
| '''File ''' ಬಟನ್-ನ ಬಲಭಾಗದಲ್ಲಿರುವ '''Menu''' ಬಾರ್-ನಿಂದ '''Optimization ''' ಆಯ್ಕೆಯನ್ನು ಹುಡುಕಿ.
+
| '''File ''' ಬಟನ್-ನ ಬಲಭಾಗದಲ್ಲಿರುವ, ಮೆನ್ಯು ಬಾರ್-ನಲ್ಲಿ, '''Optimization ''' ಎಂಬ ಆಯ್ಕೆಯನ್ನು ಹುಡುಕಿ.
  
 
|-
 
|-
 
| 02:28
 
| 02:28
|ಅದನ್ನು ನಾನು ಕ್ಲಿಕ್ ಮಾಡುತ್ತೇನೆ. '''Sensitivity Analysis.''' ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣುತ್ತದೆ.
+
|ಅದನ್ನು ನಾನು ಕ್ಲಿಕ್ ಮಾಡುತ್ತೇನೆ. '''Sensitivity Analysis''' ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ.  
  
 
|-
 
|-
 
| 02:37
 
| 02:37
| '''sensitivity analysis''' ಮೆನು ಬಾರ್-ನಲ್ಲಿ ಐದು ಮೆನುಗಳು ಕಾಣಿಸುತ್ತವೆ.
+
| '''sensitivity analysis''' ನ ಮೆನ್ಯು ಬಾರ್-ನಲ್ಲಿ, ನಾವು ಐದು ಮೆನ್ಯುಗಳನ್ನು ನೋಡಬಹುದು.
  
 
|-
 
|-
 
| 02:43
 
| 02:43
| '''Sensitivity Studies.''' ಹುಡುಕಿ.
+
| '''Sensitivity Studies''' ಅನ್ನು ಗುರುತಿಸಿ.
  
 
|-
 
|-
 
| 02:47
 
| 02:47
| ಈಗಾಗಲೇ ಅದು ಆಯ್ಕೆಯಾಗಿಲ್ಲದಿದ್ದರೆ, ಅದನ್ನು ಕ್ಲಿಕ್ ಮಾಡಿ.
+
| ಅದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.
  
 
|-
 
|-
 
| 02:51
 
| 02:51
| ಈಗ ನಾವು '''Case Manager''' ಎಂಬ ತಲೆಬರಹದ ಕೆಳಗೆ ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಲ್ಲೆವು.
+
| ಈಗ ನಾವು, '''Case Manager''' ಎಂಬ ತಲೆಬರಹದ ಕೆಳಗೆ, ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಹುದು.
  
 
|-
 
|-
 
| 02:58
 
| 02:58
| '''New ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
| '''New ''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 148: Line 146:
 
|-
 
|-
 
| 03:07
 
| 03:07
|'''SACase0''' ಎಂಬ ಹೆಸರು ನಮಗೆ ಕಾಣುತ್ತದೆ.
+
| ನಮಗೆ '''SACase0''' ಎಂಬ ಹೆಸರು ಕಾಣುತ್ತದೆ.
  
 
|-
 
|-
 
| 03:12
 
| 03:12
| ನಾವು ಪರಿಹರಿಸಲು ಬಯಸುವ ಸಮಸ್ಯೆಯನ್ನು ಪುನರಾವರ್ತಿಸಿ:
+
| ನಾವು ಸಾಲ್ವ್ ಮಾಡಲು ಬಯಸುವ ಸಮಸ್ಯೆಯನ್ನು ನೆನಪಿಸಿಕೊಳ್ಳಿ:  
 
+
 
|-
 
|-
 
| 03:14
 
| 03:14
| ಹೆಚ್ಚಿನ ಶುದ್ಧತೆಯನ್ನು ಪಡೆಯಲು '''reflux ratio''' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
+
| ಉತ್ತಮ ಪ್ಯೂರಿಟಿ ಯನ್ನು ಪಡೆಯಲು, 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.  
 
+
 
|-
 
|-
 
| 03:19
 
| 03:19
| ಆದ್ದರಿಂದ, '''reflux ratio''' ಎನ್ನುವುದು '''independent variable''' ಆಗಿದೆ.
+
| ಆದ್ದರಿಂದ, 'ರಿಫ್ಲಕ್ಸ್ ರೇಶಿಯೊ', ಒಂದು 'ಇಂಡಿಪೆಂಡೆಂಟ್ ವೇರಿಯಬಲ್' ಆಗಿದೆ.  
 
+
 
|-
 
|-
 
| 03:24
 
| 03:24
| '''Independent Variables ''' ಬಟನ್-ನ ಮುಖಾಂತರ ಇದನ್ನು ಕಾರ್ಯಗತಗೊಳಿಸೋಣ.
+
| ಇದನ್ನು ನಾವು, '''Independent Variables''' ಬಟನ್-ನ ಮುಖಾಂತರ ಕಾರ್ಯಗತಗೊಳಿಸೋಣ.
  
 
|-
 
|-
 
| 03:29
 
| 03:29
|'''Object ''' ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಾನು ಕ್ಲಿಕ್ ಮಾಡುತ್ತೇನೆ.
+
|'''Object ''' ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ, ನಾನು ಕ್ಲಿಕ್ ಮಾಡುತ್ತೇನೆ.
  
 
|-
 
|-
 
| 03:34
 
| 03:34
|ನಮ್ಮ '''distillation column'''ನ ಹೆಸರಾದ '''DC-000''' ಮೇಲೆ ಕ್ಲಿಕ್ ಮಾಡಿ.
+
|ನಮ್ಮ '''distillation column'''ನ ಹೆಸರಾಗಿರುವ '''DC-000''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 03:40
 
| 03:40
| ಬಲಗಡೆಗೆ, '''Property.''' ಎಂಬ ಆಯ್ಕೆ ಇದೆ.
+
| ಬಲಗಡೆಗೆ, '''Property''' ಎಂಬ ಒಂದು ಆಯ್ಕೆ ಇದೆ.
  
 
|-
 
|-
Line 184: Line 179:
 
|-
 
|-
 
| 03:47
 
| 03:47
|ಡೌನ್ ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
+
|ಡೌನ್-ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
  
 
|-
 
|-
 
| 03:50
 
| 03:50
| ಕೆಳಗೆ ಸ್ಕ್ರೋಲ್ ಮಾಡಿ '''Condenser_Specification_Value''' ಅನ್ನು ಗುರುತಿಸುತ್ತೇನೆ.
+
| ಕೆಳಗೆ ಸ್ಕ್ರೋಲ್ ಮಾಡಿ, '''Condenser_Specification_Value''' ಅನ್ನು ಗುರುತಿಸುತ್ತೇನೆ.
  
 
|-
 
|-
 
| 03:55
 
| 03:55
| ಅದು ಈ ಮೆನುವಿನ ಕೆಳಗಡೆ ಬರುತ್ತದೆ.
+
| ಅದು, ಈ ಮೆನುವಿನ ಕೆಳಗಡೆ ಬರುತ್ತದೆ.
  
 
|-
 
|-
 
| 03:57
 
| 03:57
| '''reflux ratio'''ನ ಕಾರ್ಯವನ್ನು ಅದು ನಿರ್ವಹಿಸುತ್ತದೆ.
+
| 'ರಿಫ್ಲಕ್ಸ್ ರೇಶಿಯೊ' ಕಾರ್ಯವನ್ನು ಅದು ನಿರ್ವಹಿಸುತ್ತದೆ.  
 
+
 
|-
 
|-
 
| 03:59
 
| 03:59
Line 204: Line 198:
 
|-
 
|-
 
| 04:03
 
| 04:03
|ಇದನ್ನು ನೀವಿಲ್ಲಿ ಆಯ್ಕೆಯಾಗಿರುವುದನ್ನು ನೋಡಬಲ್ಲಿರಿ.
+
|ಇದು ಆಯ್ಕೆಯಾಗಿರುವುದನ್ನು ನೀವಿಲ್ಲಿ ನೋಡಬಲ್ಲಿರಿ.
  
 
|-
 
|-
 
| 04:07
 
| 04:07
| ನಮಗೆ '''reflux ratio'''  ಎಂಬುದು 2ಕ್ಕಿಂತ ಹೆಚ್ಚಿರಬೇಕೆಂಬುದನ್ನು ನೆನಪಿಸಿಕೊಳ್ಳಬೇಕು.
+
| ನಮಗೆ, ನಮ್ಮ ರಿಫ್ಲಕ್ಸ್ ರೇಶಿಯೊ, 2ಕ್ಕಿಂತ ಹೆಚ್ಚು ಇರಬೇಕೆಂಬುದನ್ನು ನೆನಪಿಸಿಕೊಳ್ಳಿ.  
  
 
|-
 
|-
 
| 04:12
 
| 04:12
|ಆದ್ದರಿಂದ, ನಾವು '''Lower limit''' ಅನ್ನು 2 ಎಂದು ಎಂಟರ್ ಮಾಡಬೇಕು.
+
|ಆದ್ದರಿಂದ, ನಾವು '''Lower limit''' ಅನ್ನು 2 ಎಂದು ನಮೂದಿಸುವೆವು.
  
 
|-
 
|-
 
| 04:16
 
| 04:16
| '''Upper limit''' ಅನ್ನು 2.5ಕ್ಕೆ ಬದಲಾಯಿಸಿ.
+
| '''Upper limit''' ಅನ್ನು 2.5 ಗೆ ಬದಲಾಯಿಸಿ.
  
 
|-
 
|-
 
| 04:20
 
| 04:20
| '''Number of Points''' ಅನ್ನು 6ಕ್ಕೆ ಬದಲಾಯಿಸಿ.
+
| '''Number of Points''' ಅನ್ನು 6 ಕ್ಕೆ ಬದಲಾಯಿಸಿ.
  
 
|-
 
|-
 
| 04:24
 
| 04:24
| ಮುಂದೆ, ನಾವು '''Dependent Variable.''' ಮೇಲೆ ಕ್ಲಿಕ್ ಮಾಡೋಣ.
+
| ನಂತರ, ನಾವು '''Dependent Variable''' ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
| 04:27
 
| 04:27
| ಎಡಭಾಗದಲ್ಲಿ, '''Variables''' ಎಂಬ '''column''' ಅನ್ನು ನೋಡಿರಿ.
+
| ಎಡಭಾಗದಲ್ಲಿ, '''Variables''' ಎಂಬ ಒಂದು ಕಾಲಂ ಅನ್ನು ನೋಡಿ.  
 
+
 
|-
 
|-
 
| 04:33
 
| 04:33
|ಅದರ ಕೆಳಗೆ, ವೇರಿಯಬಲ್-ಗಳನ್ನು '''Add ''' ಮಾಡಲು ಹಸಿರು ಬಣ್ಣದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ.
+
|ಅದರ ಕೆಳಗೆ, '''Add variables''' ಎಂಬ ಹಸಿರು ಬಣ್ಣದ ಒಂದು ಪ್ಲಸ್ ಬಟನ್ ಇದೆ. ಇದರ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 04:41
 
| 04:41
| ಒಂದು ಹೊಸ ರೋ ಬರುತ್ತದೆ. '''Object.'''ನ ಕೆಳಗೆ ಇರುವ ಡೌನ್ ಆರೋ ಅನ್ನು ಕ್ಲಿಕ್ ಮಾಡಿ.
+
| ಒಂದು ಹೊಸ ಸಾಲು ಕಾಣಿಸಿಕೊಳ್ಳುತ್ತದೆ. '''Object'''ನ ಕೆಳಗೆ ಇರುವ, ಡೌನ್- ಆರೋ ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 04:46
 
| 04:46
| ಇದನ್ನು ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
+
| ಇದನ್ನು ನೀವು, ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
  
 
|-
 
|-
 
| 04:48
 
| 04:48
|'''Distillate.''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
|'''Distillate''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:52
 
| 04:52
| '''Property.''' ಎಂಬುದರ ಕೆಳಗೆ ಇರುವ ಡೌನ್ ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
+
| '''Property''' ಕೆಳಗೆ ಇರುವ ಡೌನ್-ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
  
 
|-
 
|-
 
| 04:56
 
| 04:56
| ಡ್ರಾಪ್ ಡೌನ್ ಮೆನು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
+
| ಡ್ರಾಪ್-ಡೌನ್ ಮೆನ್ಯು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
  
 
|-
 
|-
 
| 05:01
 
| 05:01
| '''Molar Fraction (Mixture) – Benzene.''' ಅನ್ನು ಹುಡುಕಿ.
+
| '''Molar Fraction (Mixture) – Benzene''' ಅನ್ನು ಗುರುತಿಸಿ.
  
 
|-
 
|-
 
| 05:05
 
| 05:05
| ಅದನ್ನು ತಲುಪಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕು.
+
| ಅದನ್ನು ನೋಡಲು, ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗುವುದು.
  
 
|-
 
|-
 
| 05:08
 
| 05:08
|ಇದರೊಂದಿಗೆ ಬಹಳ ಸಾಮ್ಯ ಇರುವ  ಇನ್ನೂ ಅನೇಕ ಆಯ್ಕೆಗಳಿವೆ..
+
|ಇದರಂತೆಯೇ ಇರುವ  ಇನ್ನೂ ಅನೇಕ ಆಯ್ಕೆಗಳಿವೆ.
  
 
|-
 
|-
 
| 05:12
 
| 05:12
| ನೀವು ಇದನ್ನು ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಅದನ್ನು ಕ್ಲಿಕ್ ಮಾಡಿ.
+
| ನೀವು ಇದನ್ನು ಆಯ್ಕೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಕ್ಲಿಕ್ ಮಾಡಿ.
  
 
|-
 
|-
 
| 05:17
 
| 05:17
| ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ  '''Results.''' ಮೇಲೆ ಕ್ಲಿಕ್ ಮಾಡಿ.
+
| ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ  '''Results''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 05:24
 
| 05:24
|'''Start Sensitivity Analysis.''' ಎಂಬ ಹೆಸರಿನ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
+
|'''Start Sensitivity Analysis''' ಎಂಬ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
  
 
|-
 
|-
 
|05:31
 
|05:31
| '''reflux ratios'''ಗಾಗಿ ಒಂದೊಂದಾಗಿ ಕಾಲಂಗಳು ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
+
| ಒಂದರ ನಂತರ ಒಂದು  ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಕಾಲಂ, ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.  
  
 
|-
 
|-
 
| 05:36
 
| 05:36
|ಸಿಮುಲೇಷನ್-ನ ಕೊನೆಗೆ, ನಮಗೆ '''Done.''' ಎಂಬ ಸಂದೇಶ ಸಿಗುತ್ತದೆ.
+
|ಸಿಮುಲೇಷನ್-ನ ಕೊನೆಗೆ, ನಮಗೆ '''Done''' ಎಂಬ ಮೆಸೇಜ್ ಸಿಗುತ್ತದೆ.
  
 
|-
 
|-
 
| 05:40
 
| 05:40
| ಆರು '''reflux ratios'''ಗಳ ಫಲಿತಾಂಶವನ್ನು 2 ರಿಂದ 2.5ಯ ವೆರೆಗೆ ನೀವು ನೋಡುತ್ತೀರಿ.
+
| 2 ರಿಂದ 2.5 ರ ವೆರೆಗೆ, ಆರು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಫಲಿತಾಂಶವನ್ನು ನೀವು ನೋಡುತ್ತೀರಿ.  
  
 
|-
 
|-
 
| 05:49
 
| 05:49
| ಇದರಂತಿರುವ  '''benzene''' ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
+
| ಇದಕ್ಕೆ ಅನುಗುಣವಾದ '''benzene''' ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
  
 
|-
 
|-
 
| 05:54
 
| 05:54
| ನಾವು '''Independent Variables.''' ಗೆ ವಾಪಸ್ ಹೋಗಬಹುದು.
+
| ನಾವು '''Independent Variables''' ಗೆ ಹಿಂದಿರುಗಬಹುದು.
  
 
|-
 
|-
Line 308: Line 300:
 
|-
 
|-
 
| 06:10
 
| 06:10
| ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡುತ್ತೀರಿ.
+
| ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡಬಹುದು.
  
 
|-
 
|-
Line 316: Line 308:
 
|-
 
|-
 
| 06:17
 
| 06:17
| 0.95ರಷ್ಟಾದ  ಬಯಸಿದ ಶುದ್ಧತೆಯು 2.05 ರಿಂದ 2.1ರ ಒಳಗೆ ಸಾಧಿಸಲ್ಪಡುತ್ತದೆ ಎಂಬುದನ್ನು ನೋಡಿರಿ.
+
| ನಮಗೆ ಬೇಕಾದ ಪ್ಯೂರಿಟಿ 0.95 ಯು, 2.05 ರಿಂದ 2.1ರ ನಡುವೆ ಸಿಗುತ್ತದೆ ಎಂಬುದನ್ನು ನೋಡಿ.
  
 
|-
 
|-
 
| 06:26
 
| 06:26
| '''Independent Variables''' ನಲ್ಲಿ ನೀವು ಇವುಗಳನ್ನು '''lower'''  ಮತ್ತು  '''upper limits'''ಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
+
| '''Independent Variables''' ನಲ್ಲಿ, ನೀವು ಇವುಗಳನ್ನು '''lower'''  ಮತ್ತು  '''upper limits''' ಎಂದು ಆಯ್ಕೆ ಮಾಡಿ, ಕ್ರಿಯೆಯನ್ನು ಪುನರಾವರ್ತಿಸಬಹುದು.
  
 
|-
 
|-
Line 328: Line 320:
 
|-
 
|-
 
| 06:36
 
| 06:36
| ಇದೇ ಮಾದರಿಯಲ್ಲಿ, 0.95 ಶುದ್ಧತೆಯನ್ನು ಸಾಧಿಸಲು ಬೇಕಾಗುವ ಸರಿಯಾದ '''reflux ratio'''  ಅನ್ನು ನಾವು ನಿರ್ಧರಿಸಬಹುದು.
+
| ಇದೇ ರೀತಿಯಲ್ಲಿ, 0.95 ಪ್ಯೂರಿಟಿ ಗಾಗಿ ಬೇಕಾದ, ಸರಿಯಾದ ರಿಫ್ಲಕ್ಸ್ ರೇಶಿಯೊ ಅನ್ನು ನಾವು ಕಂಡುಹಿಡಿಯಬಹುದು.  
  
 
|-
 
|-
 
| 06:45
 
| 06:45
| ನಮಗೆ ನನ್ನ ಅಸೈನ್-ಮೆಂಟ್ ಒಂದಿದೆ. 0.95 ಶುದ್ಧತೆಯನ್ನು ಸಾಧಿಸಲು ಬೇಕಾದ '''reflux ratio''' ಅನ್ನು ತಿಳಿಯಬಲ್ಲಿರೇ ?
+
| ಇಲ್ಲಿ ನಿಮಗಾಗಿ ಒಂದು ಅಸೈನ್-ಮೆಂಟ್ ಇದೆ. 0.95 ಪ್ಯೂರಿಟಿ ಗಾಗಿ, ಬೇಕಾಗಿರುವ ರಿಫ್ಲಕ್ಸ್ ರೇಶಿಯೊ ಅನ್ನು ನೀವು ಕಂಡುಹಿಡಿಯಲು ಸಾಧ್ಯವೇ?  
 
+
 
|-
 
|-
 
| 06:52
 
| 06:52
| ಇದೀಗ ತಾನೇ ನಾನು ವಿವರಿಸಿದ ಪದ್ಧತಿಯನ್ನು ಪಾಲಿಸಿರಿ.
+
| ಈಗಷ್ಟೇ ನಾನು ವಿವರಿಸಿದ ಪದ್ಧತಿಯನ್ನು ಅನುಸರಿಸಿ.
  
 
|-
 
|-
Line 344: Line 335:
 
|-
 
|-
 
| 07:01
 
| 07:01
| ಈ ಫಲಿತಾಂಶಗಳನ್ನು ಗ್ರಾಫ್ ಮುಖಾಂತರವೂ ನಾವು ನೋಡಬಹುದು.
+
| ಈ ಫಲಿತಾಂಶಗಳನ್ನು ನಾವು ಗ್ರಾಫ್ ನಲ್ಲಿ ಸಹ ನೋಡಬಹುದು.
  
 
|-
 
|-
 
| 07:07
 
| 07:07
|  '''Chart ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
+
|  '''Chart ''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 07:10
 
| 07:10
| '''Draw ''' ಅಯ್ಕೆಯ ಮೇಲೆ ಕ್ಲಿಕ್ ಮಾಡಿ.  ಇಲ್ಲಿ ನೀವು ಚಾರ್ಟ್ ಅನ್ನು ನೋಡಬಲ್ಲಿರಿ.
+
| '''Draw ''' ಅಯ್ಕೆಯ ಮೇಲೆ ಕ್ಲಿಕ್ ಮಾಡಿ.  ಇಲ್ಲಿ ನೀವು ಚಾರ್ಟ್ ಅನ್ನು ನೋಡಬಹುದು.
  
 
|-
 
|-
 
| 07:15
 
| 07:15
|'''Distillate composition''' vs '''condenser specification value''', ಎಂಬುದು '''reflux ratio''' ಆಗಿದೆ.
+
|'''Distillate composition''' ವರ್ಸಸ್ '''condenser specification value''', ಇದು ರಿಫ್ಲಕ್ಸ್ ರೇಶಿಯೊ ಆಗಿದೆ.  
  
 
|-
 
|-
 
| 07:24
 
| 07:24
| ಈ ಪಾಪಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
+
| ಈ ಪಾಪ್-ಅಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
  
 
|-
 
|-
 
| 07:26
 
| 07:26
| ಈ ಸಿಮುಲೇಷನ್ ಅನ್ನು "sensitivity" ಎಂದು '''save''' ಮಾಡುತ್ತೇನೆ.
+
| ಈ ಸಿಮುಲೇಷನ್ ಅನ್ನು, "sensitivity" ಎಂದು ಸೇವ್ ಮಾಡುತ್ತೇನೆ.
  
 
|-
 
|-
 
| 07:36
 
| 07:36
| ಮುಂದಿನ ಅಸೈನ್ಮೆಂಟ್-ಗೆ ನಾವು ಹೋಗೋಣ.
+
| ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
  
 
|-
 
|-
 
| 07:39
 
| 07:39
| ಹಿಂದಿನ ಅಸೈನ್ಮೆಂಟ್-ನಲ್ಲಿ ಸೆಕೆಂಡ್ ಡಿಪೆಂಡೆಂಟ್ ವೇರಿಯಬಲ್ ಅನ್ನು ಸೇರಿಸಿ: '''bottoms''' ನಲ್ಲಿ '''Benzene''' ಮೋಲ್ ಫ್ರಾಕ್ಷನ್.
+
| ಹಿಂದಿನ ಅಸೈನ್ಮೆಂಟ್-ನಲ್ಲಿ, '''bottoms''' ನಲ್ಲಿ, '''Benzene mole fraction''' ಎಂಬ, ಎರಡನೆಯ 'ಡಿಪೆಂಡೆಂಟ್ ವೇರಿಯಬಲ್' ಒಂದನ್ನು ಸೇರಿಸಿ.  
 
+
 
|-
 
|-
 
| 07:46
 
| 07:46
| ಡಿಸ್ಟಿಲ್ಲೇಟ್ ಮತ್ತು ಬಾಟಮ್ ಕಂಪೋಸಿಷನ್ಸ್ ಎರಡನ್ನೂ ಗಮನಿಸಿ.
+
| 'ಡಿಸ್ಟಿಲ್ಲೇಟ್' ಮತ್ತು 'ಬಾಟಮ್ಸ್' ಎರಡರ ಕಂಪೋಸಿಷನ್ ಗಳನ್ನೂ ಗಮನಿಸಿ.
  
 
|-
 
|-
 
| 07:51
 
| 07:51
|'''Chart.''' ಅನ್ನು ಬಳಸಿ ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡಬೇಕೆಂದು ಕಂಡುಹಿಡಿಯಿರಿ.
+
|'''Chart''' ಅನ್ನು ಬಳಸಿ, ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡುವುದೆಂದು ತಿಳಿದುಕೊಳ್ಳಿ.
  
 
|-
 
|-
 
| 07:55
 
| 07:55
| ಇನ್ನೊಂದು ಅಸೈನ್-ಮೆಂಟ್ ಅನ್ನು ನಾವು ಮಾಡೋಣ.
+
| ನಾವು ಇನ್ನೊಂದು ಅಸೈನ್-ಮೆಂಟ್ ಅನ್ನು ಮಾಡೋಣ.
  
 
|-
 
|-
 
| 07:59
 
| 07:59
| ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067ರ ರಿಫ್ಲಕ್ಸ್ ರೇಷಿಯೋ ಇಲ್ಲಿ ಸರಿಯಾಗುತ್ತದೆಯೇ ಪರಿಶೀಲಿಸಿ.
+
| ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067 ರಿಫ್ಲಕ್ಸ್ ರೇಷಿಯೋ, ಇಲ್ಲಿ ಸರಿಯಾಗುತ್ತದೆಯೇ ಎಂದು ಪರಿಶೀಲಿಸಿ.
  
 
|-
 
|-
 
| 08:06
 
| 08:06
| ಇದಕ್ಕಾಗಿ, '''rigorous.dwxml''' ನಿಂದ ಮತ್ತೊಮ್ಮೆ ಪ್ರಾರಂಭಿಸಿ.
+
| ಇದಕ್ಕಾಗಿ, ಮತ್ತೊಮ್ಮೆ '''rigorous.dwxml''' ನೊಂದಿಗೆ ಪ್ರಾರಂಭಿಸಿ.
  
 
|-
 
|-
 
| 08:11
 
| 08:11
| ರಿಫ್ಲಕ್ಸ್ ರೇಷಿಯೋ ಅನ್ನು 2.067ಗೆ ಬದಲಾಯಿಸಿ.
+
| 'ರಿಫ್ಲಕ್ಸ್ ರೇಷಿಯೋ' ಅನ್ನು 2.067ಗೆ ಬದಲಾಯಿಸಿ.
  
 
|-
 
|-
Line 404: Line 394:
 
|-
 
|-
 
| 08:17
 
| 08:17
| ನಿಮಗೆ ದೊರೆಯುವ ಡಿಸ್ಟಿಲೇಷನ್ ಕಂಪೋಸಿಷನ್ ಯಾವುದು?
+
| ನಿಮಗೆ ದೊರೆಯುವ 'ಡಿಸ್ಟಿಲ್ಲೇಟ್ ಕಂಪೋಸಿಷನ್' ಯಾವುದು?
  
 
|-
 
|-
 
| 08:20
 
| 08:20
| ನಮಗೆ ಬೇಕಾದ ರಿಫ್ಲಕ್ಸ್ ರೇಷಿಯೋ ಅನ್ನು ಟ್ರಯಲ್ ಮತ್ತು ಎರರ್ (ಪದ್ಧತಿಯ) ಮೂಲಕ ಲೆಕ್ಕಹಾಕಿದೆವು..
+
| ಬೇಕಾಗಿರುವ ರಿಫ್ಲಕ್ಸ್ ರೇಷಿಯೋ ಅನ್ನು, ನಾವು 'ಟ್ರಯಲ್ ಮತ್ತು ಎರರ್' ಪದ್ಧತಿಯಿಂದ ಕಂಡುಹಿಡಿದೆವು.
  
 
|-
 
|-
 
| 08:27
 
| 08:27
| ಇದನ್ನು ನೇರವಾಗಿ ಲೆಕ್ಕಹಾಕಲು '''DWSIM''' ಪ್ರಬಲವಾದ ಪದ್ಧತಿಯನ್ನು ಹೊಂದಿದೆ.
+
| ಇದನ್ನು ನೇರವಾಗಿ ಕಂಡುಹಿಡಿಯಲು, '''DWSIM''' ಒಂದು ಅದ್ಭುತವಾದ ವಿಧಾನವನ್ನು ಹೊಂದಿದೆ.
  
 
|-
 
|-
 
| 08:32
 
| 08:32
| ಅದನ್ನು '''Adjust.''' ಎನ್ನುತ್ತಾರೆ.
+
| ಅದನ್ನು '''Adjust''' ಎನ್ನುತ್ತಾರೆ.
 
   
 
   
 
|-
 
|-
 
| 08:35
 
| 08:35
| ಬಲಭಾಗದಲ್ಲಿರುವ '''object palette''' ನಿಂದ '''Adjust ''' ಅನ್ನು ನಾವು ಹುಡುಕೋಣ.
+
| ಬಲಭಾಗದಲ್ಲಿರುವ '''object palette''' ನಿಂದ, ನಾವು '''Adjust ''' ಅನ್ನು ಹುಡುಕೋಣ.
  
 
|-
 
|-
 
| 08:42
 
| 08:42
| ಅದನ್ನು '''distillate'''ನ ಕೆಳಗೆ ಫ್ಲೋಶೀಟ್-ಗೆ ಎಳೆದು ತಂದು ಕಾಲಂನ ಹೊರಗೆ ಬೀಳಿಸಿರಿ (ಇಡಿ).
+
| ಅದನ್ನು ಫ್ಲೋಶೀಟ್-ಗೆ ಎಳೆದು ತಂದು, ಕಾಲಂನ ಹೊರಗೆ ಮತ್ತು '''distillate''' ನ ಕೆಳಗೆ ಇರಿಸಿ.
  
 
|-
 
|-
 
| 08:49
 
| 08:49
| ಅದನ್ನು ನಾನು ಕ್ಲಿಕ್ ಮಾಡಿ ಆಯ್ಕೆ ಮಾಡುತ್ತೇನೆ.
+
| ನಾನು ಅದನ್ನು ಕ್ಲಿಕ್ ಮಾಡಿ, ಆಯ್ಕೆ ಮಾಡುತ್ತೇನೆ.
  
 
|-
 
|-
 
| 08:52
 
| 08:52
| '''Properties''' ಟ್ಯಾಬ್-ನಲ್ಲಿ , '''Controlled variable.''' ಎಂಬ ಆಯ್ಕೆಯನ್ನು ನಾವು ನೋಡಬಲ್ಲೆವು.
+
| '''Properties''' ಟ್ಯಾಬ್-ನಲ್ಲಿ, '''Controlled variable''' ಎಂಬ ಒಂದು ಆಯ್ಕೆಯನ್ನು ನಾವು ನೋಡುತ್ತೇವೆ.
  
 
|-
 
|-
 
| 08:58
 
| 08:58
| ಇದು ಡಿಪೆಂಡೆಂಟ್ ವೇರಿಯಬಲ್ ಅಂದರೆ '''distillate composition'''ನ ಅನುರೂಪವಾಗಿದೆ.
+
| ಇದು, ಡಿಪೆಂಡೆಂಟ್ ವೇರಿಯಬಲ್, ಎಂದರೆ '''distillate composition''' ಗೆ ಸಂಬಂಧಿಸಿದೆ.
  
 
|-
 
|-
 
| 09:05
 
| 09:05
| ಇದು ಈಗಾಗಲೇ ತೆರೆದಿಲ್ಲದಿದ್ದರೆ, '''Controlled Variable'''ನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ.
+
| ಇದನ್ನು ಈಗಾಗಲೇ ಓಪನ್ ಮಾಡಿರದಿದ್ದರೆ, '''Controlled Variable'''ನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಇದು ತೆರೆದುಕೊಳ್ಳುತ್ತದೆ.
  
 
|-
 
|-
 
| 09:13
 
| 09:13
|'''Click to Select.''' ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ
+
|'''Click to Select''' ಎಂದು ತೋರಿಸುವಲ್ಲಿ ಕ್ಲಿಕ್ ಮಾಡಿ.
  
 
|-
 
|-
 
| 09:17
 
| 09:17
|ಬಲಭಾಗದ ಕೊನೆಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
+
|ಬಲತುದಿಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 09:19
 
| 09:19
| ಒಂದು ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು '''columns'''ಗಳನ್ನು ಹೊಂದಿರುತ್ತದೆ.
+
| ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು ಕಾಲಂಗಳನ್ನು ಹೊಂದಿರುತ್ತದೆ.  
  
 
|-
 
|-
 
| 09:23
 
| 09:23
| ಅದು ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ,  '''Type'''ನ ಕೆಳಗೆ '''Material Stream''' ಮೇಲೆ ಕ್ಲಿಕ್ ಮಾಡಿ,.
+
| '''Type'''ನ ಕೆಳಗೆ, '''Material Stream''' ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 09:29
 
| 09:29
| '''Object''' ಕಾಲಂ-ನಲ್ಲಿ, ಅಂದರೆ, ಮಧ್ಯದ ಕಾಲಂನಲ್ಲಿ, '''Distillate.''' ಅನ್ನು ಆಯ್ಕೆ ಮಾಡಿ.
+
| '''Object''' ಕಾಲಂ-ನಲ್ಲಿ, ಎಂದರೆ, ಮಧ್ಯದ ಕಾಲಂನಲ್ಲಿ, '''Distillate''' ಅನ್ನು ಆಯ್ಕೆ ಮಾಡಿ.
  
 
|-
 
|-
 
| 09:35
 
| 09:35
| ಬಲ ತುತ್ತತುದಿಯ ಕಾಲಂನಲ್ಲಿ ಅನೇಕ ವೇರಿಯಬಲ್-ಗಳನ್ನು ಅದು ಉತ್ಪಾದಿಸುತ್ತದೆ.
+
| ಬಲತುದಿಯ ಕಾಲಂನಲ್ಲಿ, ಇದು ಅನೇಕ ವೇರಿಯಬಲ್-ಗಳನ್ನು ಉತ್ಪಾದಿಸುತ್ತದೆ.
  
 
|-
 
|-
 
| 09:39
 
| 09:39
| '''Molar Fraction (Mixture) – Benzene '''. ಅನ್ನು ಹುಡುಕಿ
+
| '''Molar Fraction (Mixture) – Benzene''' ಅನ್ನು ಗುರುತಿಸಿ.
  
 
|-
 
|-
 
| 09:44
 
| 09:44
|'''Solid Phase''' ಎಂಟ್ರಿಗಳು ಮುಗಿದ ಮೇಲೆ ಅದು ಬರುತ್ತದೆ. ಕ್ಲಿಕ್ ಮಾಡಿ.
+
|'''Solid Phase''' ನ ನಮೂದುಗಳು ಮುಗಿದ ಮೇಲೆ ಅದು ಬರುತ್ತದೆ. ಅದನ್ನು ಕ್ಲಿಕ್ ಮಾಡಿ.  
  
 
|-
 
|-
 
| 09:51
 
| 09:51
|ಮತ್ತೊಮ್ಮೆ, ಎಚ್ಚರದಿಂದಿರಿ,  ಏಕೆಂದರೆ ಸಾಮ್ಯ ಇರುವ ಅನೇಕ ಸೌಂಡಿಂಗ್ ಆಯ್ಕೆಗಳಿವೆ.
+
|ಮತ್ತೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ಇದೇ ರೀತಿಯ ಅನೇಕ ಆಯ್ಕೆಗಳಿವೆ.  
 
+
 
|-
 
|-
 
| 09:55
 
| 09:55
| '''OK.''' ಕ್ಲಿಕ್ ಮಾಡಿ
+
| '''OK''' ಅನ್ನು ಕ್ಲಿಕ್ ಮಾಡಿ.
  
 
|-
 
|-
 
| 09:58
 
| 09:58
|'''Properties''' ಮೆನುವಿನಲ್ಲಿ ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
+
|'''Properties''' ಮೆನುವಿನಲ್ಲಿ, ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
  
 
|-
 
|-
 
| 10:04
 
| 10:04
| ಈಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ, '''Manipulated Variable.'''ನೊಂದಿಗೆ
+
| ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ ಈಗ, '''Manipulated Variable''' ನೊಂದಿಗೆ ಮಾಡಿ.
  
 
|-
 
|-
Line 496: Line 485:
 
|-
 
|-
 
| 10:12
 
| 10:12
| ಪಾಪ್-ಅಪ್-ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Distillation column.''' ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ.
+
| ಪಾಪ್-ಅಪ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Distillation column''' ಅನ್ನು ಗುರುತಿಸಿ. ಅದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 10:18
 
| 10:18
| ನಂತರ '''DC-000''' ಕ್ಲಿಕ್ ಮಾಡಿ. ನಂತರ '''Condenser_Specification_Value.''' ಹುಡುಕಿ.
+
| ನಂತರ '''DC-000''' ಅನ್ನು ಕ್ಲಿಕ್ ಮಾಡಿ. ನಂತರ '''Condenser_Specification_Value''' ಅನ್ನು ಗುರುತಿಸಿ.
  
 
|-
 
|-
 
| 10:26
 
| 10:26
| ಕ್ಲಿಕ್ ಮಾಡಿ ಮತ್ತು ನಂತರ '''OK.'''
+
| ಇದನ್ನು, ಮತ್ತು ನಂತರ '''OK''' ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
| 10:31
 
| 10:31
| ಸಾಮಾನ್ಯ ಪ್ರಕ್ರಿಯೆಯನ್ನು ಪಾಲಿಸಿ, ಈಗಿನ '''Parameters''' ಪ್ರಾಪರ್ಟಿ-ಗಾಗಿ.
+
| ಈಗ '''Parameters''' ಪ್ರಾಪರ್ಟಿ-ಗಾಗಿ, ವಾಡಿಕೆಯ ವಿಧಾನವನ್ನೇ ಅನುಸರಿಸಿ.  
  
 
|-
 
|-
 
| 10:36
 
| 10:36
| ಇದನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
+
| ಇದನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
  
 
|-
 
|-
 
| 10:40
 
| 10:40
|'''Adjust Property Value.''' ಎಂಬ ಆಯ್ಕೆಯನ್ನು ನಾವು ನೋಡಬಹುದು.
+
|'''Adjust Property Value''' ಎಂಬ ಆಯ್ಕೆಯನ್ನು ನಾವು ನೋಡಬಹುದು.
  
 
|-
 
|-
 
|10:43
 
|10:43
| ಈ ವ್ಯಾಲ್ಯು ಸಾಮಾನ್ಯವಾಗಿ 1 ಆಗಿರುತ್ತದೆ.
+
| ಸಾಮಾನ್ಯವಾಗಿ, ಈ ವ್ಯಾಲ್ಯು 1 ಆಗಿರುತ್ತದೆ.
  
 
|-
 
|-
 
| 10:48
 
| 10:48
| 1ಅನ್ನು ಡಿಲಿಟ್ ಮಾಡಿ ಮತ್ತು 0.95 ಎಂಟರ್ ಮಾಡಿ.
+
| 1ಅನ್ನು ಡಿಲೀಟ್ ಮಾಡಿ ಮತ್ತು ಇಲ್ಲಿ 0.95 ಅನ್ನು ಸೇರಿಸಿ.
  
 
|-
 
|-
 
| 10:52
 
| 10:52
| ಸ್ವಲ್ಪ ದೊಡ್ಡ ಸಂಖ್ಯೆಯಾದ 0.95001 ಅನ್ನು ನಾನು ಎಂಟರ್ ಮಾಡುತ್ತೇನೆ.
+
| ನಾನು, ಸ್ವಲ್ಪ ದೊಡ್ಡ ಸಂಖ್ಯೆ 0.95001 ಅನ್ನು ನಮೂದಿಸುತ್ತೇನೆ.
 
+
 
|-
 
|-
 
| 11:00
 
| 11:00
| ನಾನು ಏಕೆ ಸ್ವಲ್ಪ ದೊಡ್ಡ ಸಂಖ್ಯೆಯನ್ನು ಎಂಟರ್ ಮಾಡಿದೆನೆಂದು ನೀವು ಯೋಚಿಸಬೇಕು.
+
| ನಾನು ಸ್ವಲ್ಪ ದೊಡ್ಡ ಸಂಖ್ಯೆಯನ್ನು ಏಕೆ ನಮೂದಿಸಿದೆನೆಂದು ನೀವು ಯೋಚಿಸಿ.
  
 
|-
 
|-
 
| 11:06
 
| 11:06
| ಇದರಿಂದ ಕೆಲವು ಸಾಲುಗಳ ಕೆಳಗೆ, '''Simultaneous Adjust.''' ಎಂಬ ಆಯ್ಕೆಯನ್ನು ನೋಡಿರಿ.
+
| ಇಲ್ಲಿಂದ ಕೆಲವು ಸಾಲುಗಳ ಕೆಳಗೆ, '''Simultaneous Adjust''' ಎಂಬ ಆಯ್ಕೆಯನ್ನು ನೋಡಿ.
  
 
|-
 
|-
 
| 11:11
 
| 11:11
| ಸಾಮಾನ್ಯವಾದ ಪದ್ಧತಿಯಂತೆ, ಅದರ ವ್ಯಾಲ್ಯು ಅನ್ನು '''True.'''ಗೆ ಬದಲಾಯಿಸಿ.
+
| ವಾಡಿಕೆಯ ವಿಧಾನವನ್ನು ಅನುಸರಿಸಿ, ಅದರ ವ್ಯಾಲ್ಯು ಅನ್ನು '''True''' ಎಂದು ಬದಲಾಯಿಸಿ.
  
 
|-
 
|-
 
|11:18
 
|11:18
| ಅದು ತಾನಾಗಿಯೇ ಲೆಕ್ಕ ಹಾಕದಿದ್ದರೆ, '''Play''' ಅನ್ನು ಒತ್ತಿ ಮತ್ತು ನಂತರ '''Recalculate All''' ಅನ್ನು ಒತ್ತಿ.
+
| ಅದು ತಾನಾಗಿಯೇ ಕಂಡುಹಿಡಿಯದಿದ್ದರೆ, '''Play''' ಅನ್ನು, ನಂತರ '''Recalculate All''' ಅನ್ನು ಒತ್ತಿ.
  
 
|-
 
|-
 
| 11:26
 
| 11:26
| ನನ್ನ ಪ್ರಕರಣದಲ್ಲಿ, ಅದು ತಾನಾಗಿಯೇ ಲೆಕ್ಕ ಹಾಕಿತು. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
+
| ಈ ಸಂದರ್ಭದಲ್ಲಿ, ಅದು ತಾನಾಗಿಯೇ ಕಂಡುಹಿಡಿದಿದೆ. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
  
 
|-
 
|-
 
| 11:32
 
| 11:32
|ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಗಳು ಮುಗಿಯುತ್ತವೆ.
+
|ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಾಚಾರಗಳು ಮುಗಿಯುತ್ತವೆ.
  
 
|-
 
|-
 
| 11:35
 
| 11:35
| ನಮ್ಮ ಉದ್ದೇಶಿತ 0.95 ಪ್ರಮಾಣದ ಡಿಸ್ಟಿಲ್ಲೇಟ್ ಪ್ಯೂರಿಟಿ  ಅನ್ನು ಸಾಧಿಸಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
+
| ಡಿಸ್ಟಿಲ್ಲೇಟ್ ಪ್ಯೂರಿಟಿ ಗಾಗಿ, ನಮ್ಮ ಗುರಿಯಾಗಿದ್ದ 0.95, ನಮಗೆ ಸಿಕ್ಕಿದೆಯೇ ಎಂದು ಪರೀಕ್ಷಿಸೋಣ.
  
 
|-
 
|-
 
|11:42
 
|11:42
| '''Distillate.''' ಆಯ್ಕೆ ಮಾಡಿ
+
| '''Distillate''' ಅನ್ನು ಆಯ್ಕೆ ಮಾಡಿ.
 
+
 
|-
 
|-
 
| 11:44
 
| 11:44
| '''Molar Composition.'''ನ ಅಡಿಯಲ್ಲಿ '''Mixture ''' ಚೆಕ್ ಮಾಡಿ
+
| '''Molar Composition''' ನ ಅಡಿಯಲ್ಲಿ, '''Mixture ''' ಅನ್ನು ಚೆಕ್ ಮಾಡಿ.
 
+
 
|-
 
|-
 
| 11:49
 
| 11:49
|'''benzene''' '''composition''' ಎಂಬುದು 0.95 ರಷ್ಟು ಆಗಿದೆಯೆಂಬುದನ್ನು ನಾವು ನೋಡಬಹುದು.
+
|'''benzene''' ನ ಕಂಪೋಸಿಷನ್, 0.95 ಆಗಿರುವುದನ್ನು ನಾವು ನೋಡಬಹುದು.  
 
+
 
|-
 
|-
 
| 11:53
 
| 11:53
| ಈಗ ನಾವು ಇದಕ್ಕಾಗಿ ಯಾವ '''reflux ratio''' ಬೇಕಾಗಿದೆಯೆಂಬುದನ್ನು ಪರೀಕ್ಷಿಸೋಣ.
+
| ಇದಕ್ಕಾಗಿ ಯಾವ ರಿಫ್ಲಕ್ಸ್ ರೇಶಿಯೊ ಬೇಕು ಎಂಬುದನ್ನು ಈಗ ನಾವು ಪರೀಕ್ಷಿಸೋಣ.  
 
+
 
|-
 
|-
 
| 11:59
 
| 11:59
|ಇದಕ್ಕಾಗಿ, '''Distillation column''' ಅನ್ನು ಕ್ಲಿಕ್ ಮಾಡಿ.
+
|ಇದಕ್ಕಾಗಿ, '''Distillation column''' ನ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 12:02
 
| 12:02
|'''Condenser Specification.'''ನ ಅಡಿಯಲ್ಲಿ ವ್ಯಾಲ್ಯು ಅನ್ನು ನೋಡಿ
+
|'''Condenser Specification'''ನ ಅಡಿಯಲ್ಲಿ, '''value''' ಅನ್ನು ನೋಡಿ.
 
+
 
|-
 
|-
 
| 12:08
 
| 12:08
| 2.067ರ ವ್ಯಾಲ್ಯು ಅನ್ನು ನಾವು ನೋಡುತ್ತೇವೆ.
+
| ನಾವು, '''value''' 2.067 ಆಗಿರುವುದನ್ನು ನೋಡುತ್ತೇವೆ.
  
 
|-
 
|-
 
| 12:13
 
| 12:13
|ಇದು '''Sensitivity Analysis.'''ನಲ್ಲಿ ನಾವು ಪಡೆದುದಕ್ಕೆ ಸಮಾನವಾಗಿದೆ.
+
|ಇದು, '''Sensitivity Analysis'''ನಲ್ಲಿ ನಾವು ಪಡೆದ ವ್ಯಾಲ್ಯೂ ಗೆ  ಸಮವಾಗಿದೆ.
  
 
|-
 
|-
 
| 12:18
 
| 12:18
| ಈ ಸಿಮುಲೇಷನ್ ಅನ್ನು ನಾನು "adjust" ಎಂದು '''save''' ಮಾಡುತ್ತೇನೆ.
+
| ಈ ಸಿಮುಲೇಷನ್ ಅನ್ನು, ನಾನು "adjust" ಎಂದು ಸೇವ್ ಮಾಡುತ್ತೇನೆ.  
 
+
 
|-
 
|-
 
| 12:27
 
| 12:27
| ನಿಮಗಾಗಿ ಮುಂದಿನ ಅಸೈನ್ಮೆಂಟ್ ಇದೆ.
+
| ನಿಮಗಾಗಿ ಇಲ್ಲಿ ಮುಂದಿನ ಅಸೈನ್ಮೆಂಟ್ ಇದೆ.
  
 
|-
 
|-
 
| 12:29
 
| 12:29
|ಡಿಸ್ಟಿಲ್ಲೇಟ್-ನಲ್ಲಿ ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
+
|ಡಿಸ್ಟಿಲ್ಲೇಟ್-ನಲ್ಲಿ, ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
  
 
|-
 
|-
 
| 12:36
 
| 12:36
| ಯಾವ reflux ratio ಬೇಕಾಗಿದೆ?
+
| ಯಾವ ರಿಫ್ಲಕ್ಸ್ ರೇಶಿಯೊ ಅಗತ್ಯವಿದೆ?  
  
 
|-
 
|-
 
| 12:39
 
| 12:39
| ನಾವು ಪರಿಹರಿಸಿದ ಸಮಸ್ಯೆಗಳಲ್ಲಿ, ನೀವು reflux ratio ಅನ್ನು ಮಾತ್ರ ಬದಲಾಯಿಸಬಹುದು.
+
| ಈಗಾಗಲೇ ಸಾಲ್ವ್ ಮಾಡಿದ ಸಮಸ್ಯೆಗಳಲ್ಲಿ, ನಾವು ಮಾಡಿದಂತೆ, ನೀವು ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ಬದಲಾಯಿಸಬಹುದು.  
  
 
|-
 
|-
 
|12:44
 
|12:44
| ಇದನ್ನು ಮೊದಲು '''Sensitivity Analysis.''' ಮುಖಾಂತರ ಪರಿಹರಿಸಿ.
+
| ಮೊದಲು ಇದನ್ನು, '''Sensitivity Analysis''' ವಿಧಾನದ ಮೂಲಕ ಸಾಲ್ವ್ ಮಾಡಿ.
  
 
|-
 
|-
 
| 12:47
 
| 12:47
| ನಿಮ್ಮ ಲೆಕ್ಕಾಚಾರಗಳನ್ನು '''Adjust.''' ಮುಖಾಂತರ ಪರೀಕ್ಷಿಸಿ.
+
| ನಿಮ್ಮ ಲೆಕ್ಕಾಚಾರಗಳನ್ನು '''Adjust''' ವಿಧಾನದೊಂದಿಗೆ ಪರೀಕ್ಷಿಸಿ.
  
 
|-
 
|-
 
| 12:51
 
| 12:51
| ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ ನೀವು ಪಡೆಯಲು ಸಾಧ್ಯವಾದ ಗರಿಷ್ಠ ಡಿಸ್ಟಲ್ಲೇಟ್ ಪ್ಯೂರಿಟಿ.
+
| ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ, ನೀವು ಪಡೆಯಬಹುದಾದ ಗರಿಷ್ಠ 'ಡಿಸ್ಟಲ್ಲೇಟ್ ಪ್ಯೂರಿಟಿ' ಅನ್ನು ಕಂಡುಹಿಡಿಯಿರಿ.  
  
 
|-
 
|-
 
| 12:58
 
| 12:58
| ಹಿಂದಿನ ಅಸೈನ್ಮೆಂಟ್-ಗಳಂತೆ reflux ratio ಅನ್ನು ಮಾತ್ರ ಬೇರೆ ಮಾಡಬಹುದು.
+
|ಹಿಂದಿನ ಅಸೈನ್ಮೆಂಟ್ ಗಳಂತೆ, ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ನೀವು  ಬದಲಾಯಿಸಬಹುದು.  
  
 
|-
 
|-
 
| 13:03
 
| 13:03
|ಮುಂದೆ ಕ್ರಮವಾಗಿ ಹೋಗುವ ಮುಖಾಂತರ 0.99ರಷ್ಟು mole fractionಗೆ ಹೋಗಬಲ್ಲೆ,.
+
|ನಾನು ಮೋಲ್-ಫ್ರಾಕ್ಷನ್ ಅನ್ನು ನಿಧಾನವಾಗಿ ಹೆಚ್ಚಿಸುತ್ತ, 0.99 ದ ವರೆಗೆ ಹೋಗಬಹುದಿತ್ತು.  
 
+
 
|-
 
|-
 
| 13:10
 
| 13:10
Line 636: Line 616:
 
|-
 
|-
 
| 13:12
 
| 13:12
| ಈ ಟ್ಯುಟೋರಿಯಲ್-ನಲ್ಲಿ ನಾವು ಇವುಗಳನ್ನು ಕಲಿತೆವು:
+
| ಈ ಟ್ಯುಟೋರಿಯಲ್-ನಲ್ಲಿ ನಾವು:
  
 
|-
 
|-
 
| 13:14
 
| 13:14
| '''Sensitivity Analysis''' ಅನ್ನು ಹೇಗೆ ಮಾಡುವುದು
+
| '''Sensitivity Analysis''' ಅನ್ನು ಹೇಗೆ ಮಾಡುವುದು,
  
 
|-
 
|-
 
| 13:16
 
| 13:16
| ಸೊಲ್ಯುಷನ್ ರೇಂಜ್ ಅನ್ನು ಹೇಗೆ narrow ಮಾಡುವುದು
+
| ಸೊಲ್ಯುಷನ್ ರೇಂಜ್ ಅನ್ನು ಹೇಗೆ ಕಿರಿದಾಗಿಸುವುದು,
  
 
|-
 
|-
 
| 13:18
 
| 13:18
| ಸಮಾನವಾದ ಫಲಿತಾಂಶವನ್ನು '''Adjust''' ಮುಖಾಂತರ ನೇರವಾಗಿ ಪಡೆಯುವುದು
+
| '''Adjust''' ಅನ್ನು ಬಳಸಿ, ಸಮಾನವಾದ ಫಲಿತಾಂಶವನ್ನು ಹೇಗೆ ನೇರವಾಗಿ ಪಡೆಯುವುದು,
  
 
|-
 
|-
 
| 13:22
 
| 13:22
| '''Adjust''' ಅನ್ನು ಬಳಸಿ push ಮಾಡಿ plantಅನ್ನು  ಹೆಚ್ಚು deliver ಮಾಡುವಂತೆ ನೋಡಿಕೊಳ್ಳುವುದು.
+
| '''Adjust''' ಅನ್ನು ಬಳಸಿ, ಒಂದು ಪ್ಲಾಂಟ್ ಅನ್ನು (plant), ಹೆಚ್ಚು ಉತ್ಪಾದಿಸುವಂತೆ ಮಾಡುವುದು- ಇವುಗಳನ್ನು ಕಲಿತೆವು.
  
 
|-
 
|-
 
| 13:27
 
| 13:27
| ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
+
| ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
  
 
|-
 
|-
 
| 13:31
 
| 13:31
| ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ..
+
| ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
  
 
|-
 
|-
 
| 13:35
 
| 13:35
|ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು..
+
|ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
  
 
|-
 
|-
Line 672: Line 652:
 
|-
 
|-
 
| 13:47
 
| 13:47
| ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?  
+
| ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?  
  
 
|-
 
|-
 
| 13:51
 
| 13:51
| ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ..
+
| ನಿಮಗೆ ಪ್ರಶ್ನೆ ಇರುವ minute ಮತ್ತು second ಗಳನ್ನು ಆಯ್ಕೆ ಮಾಡಿ.
  
 
|-
 
|-
 
| 13:54
 
| 13:54
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ..
+
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
  
 
|-
 
|-
 
| 13:56
 
| 13:56
| FOSSEE ತಂಡದವರು ಅದಕ್ಕೆ ಉತ್ತರಿಸುವರು..
+
| FOSSEE ತಂಡದವರು ಅದಕ್ಕೆ ಉತ್ತರಿಸುವರು.
  
 
|-
 
|-
 
| 13:59
 
| 13:59
|ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ..
+
|ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
  
 
|-
 
|-
 
| 14:02
 
| 14:02
| ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ..
+
| ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
  
 
|-
 
|-
 
| 14:08
 
| 14:08
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
+
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
  
 
|-
 
|-
 
| 14:12
 
| 14:12
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ..
+
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
  
 
|-
 
|-
Line 708: Line 688:
 
|-
 
|-
 
| 14:21
 
| 14:21
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
+
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
  
 
|-
 
|-
 
| 14:25
 
| 14:25
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ..
+
|ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.  
  
 
|-
 
|-
Line 720: Line 700:
 
|-
 
|-
 
| 14:36
 
| 14:36
| ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು......................
+
| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ, IIT Bombay ಯಿಂದ ಗ್ಲೋರಿಯಾ.
 
ಧನ್ಯವಾದಗಳು.  
 
ಧನ್ಯವಾದಗಳು.  
 
|}
 
|}

Latest revision as of 10:47, 8 January 2020

Time
Narration
00:00 DWSIMನ ಬಗ್ಗೆ ಇರುವ ಈ spoken tutorial ಗೆ ಸ್ವಾಗತ.
00:04 ಈ ಟ್ಯುಟೋರಿಯಲ್-ನಲ್ಲಿ, ನಾವು sensitivity analysis ಮತ್ತು adjust ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:10 ಈ ಟ್ಯುಟೋರಿಯಲ್ ಅನ್ನು, ಪ್ರೊ. ಕಣ್ಣನ್ ಮೌದ್ಗಲ್ಯ ತಯಾರಿಸಿದ್ದಾರೆ.
00:12 ಈ ಟ್ಯುಟೋರಿಯಲ್-ನಲ್ಲಿ, ನಾವು 'ಸೆಪರೇಶನ್' (separation) ಗಾಗಿ, ಕರಾರುವಾಕ್ಕಾದ 'ರಿಫ್ಲಕ್ಸ್ ರೇಶಿಯೊ' ಅನ್ನು (reflux ratio) ನಿರ್ಧರಿಸಲಿದ್ದೇವೆ.
00:19 ಇದನ್ನು ನಾವು ಮೊದಲಿಗೆ Sensitivity Analysis ಮುಖಾಂತರ ಮಾಡುವೆವು.
00:24 ನಾವು ಇದನ್ನು, Adjust ಆಪರೇಷನ್ ಮುಖಾಂತರ ಪುನರಾವರ್ತಿಸುವೆವು.
00:28 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತೇನೆ.
00:34 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನಿಮಗೆ :

DWSIM ನಲ್ಲಿ, simulation file ಅನ್ನು ಹೇಗೆ ತೆರೆಯುವುದು, rigorous distillation simulation ಅನ್ನು ಹೇಗೆ ನಡೆಸುವುದು, flowsheetಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು ಎಂಬುದು ತಿಳಿದಿರಬೇಕು.

00:48 ನಮ್ಮ ವೆಬ್ಸೈಟ್ spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
00:55 ಈ ಸೈಟ್ ನಿಂದ, ಈ ಟ್ಯುಟೋರಿಯಲ್ ಗಳು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ನೀವು ಪಡೆಯಬಹುದು.
01:02 ಈ 'ಸ್ಲೈಡ್', ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಒಂದರಲ್ಲಿ, ಬಗೆಹರಿಸಲಾದ ಸಮಸ್ಯೆಯನ್ನು ತೋರಿಸುತ್ತದೆ.
01:08 ಇದನ್ನು, Rigorous distillation ಅನ್ನು ಬಳಸಿ, ಬಗೆಹರಿಸಲಾಗಿತ್ತು.
01:12 ಪಡೆದ ಪ್ಯೂರಿಟಿ ಯು (ಶುದ್ಧತೆ), ನಮಗೆ ಬೇಕಾದ್ದಕ್ಕಿಂತ ಕಡಿಮೆಯಾಗಿದೆ.
01:17 ಈ ಪ್ಯೂರಿಟಿ ಯನ್ನು ನಾವು ಹೇಗೆ ಸುಧಾರಿಸಬೇಕು ?
01:19 ನಾವು 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವುದು ಅಗತ್ಯವಾಗಿದೆ.
01:23 DWSIM ನಲ್ಲಿ, ಸಂಬಂಧಿಸಿದ ಫೈಲ್ ಅನ್ನು ತೆರೆಯೋಣ.
01:28 ಫೈಲ್-ನ ಹೆಸರು ಶೀರ್ಷಿಕೆಯಲ್ಲಿದೆ.
01:30 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:34. rigorous dot dwxml ಫೈಲ್ ಅನ್ನು ಕೂಡ ತೆರೆದಿದ್ದೇನೆ.
01:40 ಡೌನ್ಲೋಡ್ ಮಾಡಲು, ಈ ಫೈಲ್, ನಮ್ಮ ವೆಬ್ಸೈಟ್ spoken-tutorial.org ಯಲ್ಲಿ, ನಿಮಗೆ ಲಭ್ಯವಿದೆ.
01:48 Distillate ಅನ್ನು ಕ್ಲಿಕ್ ಮಾಡೋಣ.
01:50 Properties ವಿಭಾಗದಲ್ಲಿ, Molar Composition ಅನ್ನು ಹುಡುಕೋಣ. ಇದು ಐಟಂ 2 ಆಗಿದೆ.
02:00 Mixture ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
02:04 Benzene mole fraction, 0.945 ಆಗಿದೆ.
02:09 ನಮಗೆ ಇದನ್ನು, 0.95 ಗೆ ಹೆಚ್ಚಿಸಬೇಕಾಗಿದೆ.
02:13 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸುವ ಮೂಲಕ, ನಾವು ಇದನ್ನು ಮಾಡಲು ಪ್ರಯತ್ನಿಸೋಣ.
02:18 ಸ್ವಲ್ಪ ಹೊತ್ತಿನ ಮುಂಚೆ, ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
02:22 File ಬಟನ್-ನ ಬಲಭಾಗದಲ್ಲಿರುವ, ಮೆನ್ಯು ಬಾರ್-ನಲ್ಲಿ, Optimization ಎಂಬ ಆಯ್ಕೆಯನ್ನು ಹುಡುಕಿ.
02:28 ಅದನ್ನು ನಾನು ಕ್ಲಿಕ್ ಮಾಡುತ್ತೇನೆ. Sensitivity Analysis ಎಂಬ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣಿಸಿಕೊಳ್ಳುತ್ತದೆ.
02:37 sensitivity analysis ನ ಮೆನ್ಯು ಬಾರ್-ನಲ್ಲಿ, ನಾವು ಐದು ಮೆನ್ಯುಗಳನ್ನು ನೋಡಬಹುದು.
02:43 Sensitivity Studies ಅನ್ನು ಗುರುತಿಸಿ.
02:47 ಅದು ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.
02:51 ಈಗ ನಾವು, Case Manager ಎಂಬ ತಲೆಬರಹದ ಕೆಳಗೆ, ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಹುದು.
02:58 New ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:01 Sensitivity Analysis ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ.
03:07 ನಮಗೆ SACase0 ಎಂಬ ಹೆಸರು ಕಾಣುತ್ತದೆ.
03:12 ನಾವು ಸಾಲ್ವ್ ಮಾಡಲು ಬಯಸುವ ಸಮಸ್ಯೆಯನ್ನು ನೆನಪಿಸಿಕೊಳ್ಳಿ:
03:14 ಉತ್ತಮ ಪ್ಯೂರಿಟಿ ಯನ್ನು ಪಡೆಯಲು, 'ರಿಫ್ಲಕ್ಸ್ ರೇಶಿಯೊ' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
03:19 ಆದ್ದರಿಂದ, 'ರಿಫ್ಲಕ್ಸ್ ರೇಶಿಯೊ', ಒಂದು 'ಇಂಡಿಪೆಂಡೆಂಟ್ ವೇರಿಯಬಲ್' ಆಗಿದೆ.
03:24 ಇದನ್ನು ನಾವು, Independent Variables ಬಟನ್-ನ ಮುಖಾಂತರ ಕಾರ್ಯಗತಗೊಳಿಸೋಣ.
03:29 Object ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ, ನಾನು ಕ್ಲಿಕ್ ಮಾಡುತ್ತೇನೆ.
03:34 ನಮ್ಮ distillation columnನ ಹೆಸರಾಗಿರುವ DC-000 ದ ಮೇಲೆ ಕ್ಲಿಕ್ ಮಾಡಿ.
03:40 ಬಲಗಡೆಗೆ, Property ಎಂಬ ಒಂದು ಆಯ್ಕೆ ಇದೆ.
03:45 ಇದನ್ನು ನಾನು ಒಳಗಡೆ ತರುತ್ತೇನೆ.
03:47 ಡೌನ್-ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
03:50 ಕೆಳಗೆ ಸ್ಕ್ರೋಲ್ ಮಾಡಿ, Condenser_Specification_Value ಅನ್ನು ಗುರುತಿಸುತ್ತೇನೆ.
03:55 ಅದು, ಈ ಮೆನುವಿನ ಕೆಳಗಡೆ ಬರುತ್ತದೆ.
03:57 'ರಿಫ್ಲಕ್ಸ್ ರೇಶಿಯೊ' ದ ಕಾರ್ಯವನ್ನು ಅದು ನಿರ್ವಹಿಸುತ್ತದೆ.
03:59 ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
04:03 ಇದು ಆಯ್ಕೆಯಾಗಿರುವುದನ್ನು ನೀವಿಲ್ಲಿ ನೋಡಬಲ್ಲಿರಿ.
04:07 ನಮಗೆ, ನಮ್ಮ ರಿಫ್ಲಕ್ಸ್ ರೇಶಿಯೊ, 2ಕ್ಕಿಂತ ಹೆಚ್ಚು ಇರಬೇಕೆಂಬುದನ್ನು ನೆನಪಿಸಿಕೊಳ್ಳಿ.
04:12 ಆದ್ದರಿಂದ, ನಾವು Lower limit ಅನ್ನು 2 ಎಂದು ನಮೂದಿಸುವೆವು.
04:16 Upper limit ಅನ್ನು 2.5 ಗೆ ಬದಲಾಯಿಸಿ.
04:20 Number of Points ಅನ್ನು 6 ಕ್ಕೆ ಬದಲಾಯಿಸಿ.
04:24 ನಂತರ, ನಾವು Dependent Variable ನ ಮೇಲೆ ಕ್ಲಿಕ್ ಮಾಡೋಣ.
04:27 ಎಡಭಾಗದಲ್ಲಿ, Variables ಎಂಬ ಒಂದು ಕಾಲಂ ಅನ್ನು ನೋಡಿ.
04:33 ಅದರ ಕೆಳಗೆ, Add variables ಎಂಬ ಹಸಿರು ಬಣ್ಣದ ಒಂದು ಪ್ಲಸ್ ಬಟನ್ ಇದೆ. ಇದರ ಮೇಲೆ ಕ್ಲಿಕ್ ಮಾಡಿ.
04:41 ಒಂದು ಹೊಸ ಸಾಲು ಕಾಣಿಸಿಕೊಳ್ಳುತ್ತದೆ. Objectನ ಕೆಳಗೆ ಇರುವ, ಡೌನ್- ಆರೋ ಅನ್ನು ಕ್ಲಿಕ್ ಮಾಡಿ.
04:46 ಇದನ್ನು ನೀವು, ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
04:48 Distillate ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
04:52 Property ಯ ಕೆಳಗೆ ಇರುವ ಡೌನ್-ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
04:56 ಡ್ರಾಪ್-ಡೌನ್ ಮೆನ್ಯು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
05:01 Molar Fraction (Mixture) – Benzene ಅನ್ನು ಗುರುತಿಸಿ.
05:05 ಅದನ್ನು ನೋಡಲು, ನೀವು ಕೆಳಗೆ ಸ್ಕ್ರೋಲ್ ಮಾಡಬೇಕಾಗುವುದು.
05:08 ಇದರಂತೆಯೇ ಇರುವ ಇನ್ನೂ ಅನೇಕ ಆಯ್ಕೆಗಳಿವೆ.
05:12 ನೀವು ಇದನ್ನು ಆಯ್ಕೆ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. ಅದನ್ನು ಕ್ಲಿಕ್ ಮಾಡಿ.
05:17 ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ Results ನ ಮೇಲೆ ಕ್ಲಿಕ್ ಮಾಡಿ.
05:24 Start Sensitivity Analysis ಎಂಬ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
05:31 ಒಂದರ ನಂತರ ಒಂದು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಕಾಲಂ, ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
05:36 ಸಿಮುಲೇಷನ್-ನ ಕೊನೆಗೆ, ನಮಗೆ Done ಎಂಬ ಮೆಸೇಜ್ ಸಿಗುತ್ತದೆ.
05:40 2 ರಿಂದ 2.5 ರ ವೆರೆಗೆ, ಆರು ರಿಫ್ಲಕ್ಸ್ ರೇಶಿಯೊ ಗಳಿಗಾಗಿ, ಫಲಿತಾಂಶವನ್ನು ನೀವು ನೋಡುತ್ತೀರಿ.
05:49 ಇದಕ್ಕೆ ಅನುಗುಣವಾದ benzene ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
05:54 ನಾವು Independent Variables ಗೆ ಹಿಂದಿರುಗಬಹುದು.
05:58 ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. Resultsಗೆ ಹಿಂದಿರುಗಿ.
06:05 Start Sensitivity Analysis ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
06:10 ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡಬಹುದು.
06:14 ನಾವು ಮೇಲೆ ಸ್ಕ್ರೋಲ್ ಮಾಡೋಣ.
06:17 ನಮಗೆ ಬೇಕಾದ ಪ್ಯೂರಿಟಿ 0.95 ಯು, 2.05 ರಿಂದ 2.1ರ ನಡುವೆ ಸಿಗುತ್ತದೆ ಎಂಬುದನ್ನು ನೋಡಿ.
06:26 Independent Variables ನಲ್ಲಿ, ನೀವು ಇವುಗಳನ್ನು lower ಮತ್ತು upper limits ಎಂದು ಆಯ್ಕೆ ಮಾಡಿ, ಈ ಕ್ರಿಯೆಯನ್ನು ಪುನರಾವರ್ತಿಸಬಹುದು.
06:34 ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ.
06:36 ಇದೇ ರೀತಿಯಲ್ಲಿ, 0.95 ಪ್ಯೂರಿಟಿ ಗಾಗಿ ಬೇಕಾದ, ಸರಿಯಾದ ರಿಫ್ಲಕ್ಸ್ ರೇಶಿಯೊ ಅನ್ನು ನಾವು ಕಂಡುಹಿಡಿಯಬಹುದು.
06:45 ಇಲ್ಲಿ ನಿಮಗಾಗಿ ಒಂದು ಅಸೈನ್-ಮೆಂಟ್ ಇದೆ. 0.95 ಪ್ಯೂರಿಟಿ ಗಾಗಿ, ಬೇಕಾಗಿರುವ ರಿಫ್ಲಕ್ಸ್ ರೇಶಿಯೊ ಅನ್ನು ನೀವು ಕಂಡುಹಿಡಿಯಲು ಸಾಧ್ಯವೇ?
06:52 ಈಗಷ್ಟೇ ನಾನು ವಿವರಿಸಿದ ಪದ್ಧತಿಯನ್ನು ಅನುಸರಿಸಿ.
06:56 ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ.
07:01 ಈ ಫಲಿತಾಂಶಗಳನ್ನು ನಾವು ಗ್ರಾಫ್ ನಲ್ಲಿ ಸಹ ನೋಡಬಹುದು.
07:07 Chart ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
07:10 Draw ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಹುದು.
07:15 Distillate composition ವರ್ಸಸ್ condenser specification value, ಇದು ರಿಫ್ಲಕ್ಸ್ ರೇಶಿಯೊ ಆಗಿದೆ.
07:24 ಈ ಪಾಪ್-ಅಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
07:26 ಈ ಸಿಮುಲೇಷನ್ ಅನ್ನು, "sensitivity" ಎಂದು ಸೇವ್ ಮಾಡುತ್ತೇನೆ.
07:36 ನಾವು ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
07:39 ಹಿಂದಿನ ಅಸೈನ್ಮೆಂಟ್-ನಲ್ಲಿ, bottoms ನಲ್ಲಿ, Benzene mole fraction ಎಂಬ, ಎರಡನೆಯ 'ಡಿಪೆಂಡೆಂಟ್ ವೇರಿಯಬಲ್' ಒಂದನ್ನು ಸೇರಿಸಿ.
07:46 'ಡಿಸ್ಟಿಲ್ಲೇಟ್' ಮತ್ತು 'ಬಾಟಮ್ಸ್' ಎರಡರ ಕಂಪೋಸಿಷನ್ ಗಳನ್ನೂ ಗಮನಿಸಿ.
07:51 Chart ಅನ್ನು ಬಳಸಿ, ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡುವುದೆಂದು ತಿಳಿದುಕೊಳ್ಳಿ.
07:55 ನಾವು ಇನ್ನೊಂದು ಅಸೈನ್-ಮೆಂಟ್ ಅನ್ನು ಮಾಡೋಣ.
07:59 ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067 ರಿಫ್ಲಕ್ಸ್ ರೇಷಿಯೋ, ಇಲ್ಲಿ ಸರಿಯಾಗುತ್ತದೆಯೇ ಎಂದು ಪರಿಶೀಲಿಸಿ.
08:06 ಇದಕ್ಕಾಗಿ, ಮತ್ತೊಮ್ಮೆ rigorous.dwxml ನೊಂದಿಗೆ ಪ್ರಾರಂಭಿಸಿ.
08:11 'ರಿಫ್ಲಕ್ಸ್ ರೇಷಿಯೋ' ಅನ್ನು 2.067ಗೆ ಬದಲಾಯಿಸಿ.
08:15 ಸಿಮುಲೇಟ್ ಮಾಡಿ.
08:17 ನಿಮಗೆ ದೊರೆಯುವ 'ಡಿಸ್ಟಿಲ್ಲೇಟ್ ಕಂಪೋಸಿಷನ್' ಯಾವುದು?
08:20 ಬೇಕಾಗಿರುವ ರಿಫ್ಲಕ್ಸ್ ರೇಷಿಯೋ ಅನ್ನು, ನಾವು 'ಟ್ರಯಲ್ ಮತ್ತು ಎರರ್' ಪದ್ಧತಿಯಿಂದ ಕಂಡುಹಿಡಿದೆವು.
08:27 ಇದನ್ನು ನೇರವಾಗಿ ಕಂಡುಹಿಡಿಯಲು, DWSIM ಒಂದು ಅದ್ಭುತವಾದ ವಿಧಾನವನ್ನು ಹೊಂದಿದೆ.
08:32 ಅದನ್ನು Adjust ಎನ್ನುತ್ತಾರೆ.
08:35 ಬಲಭಾಗದಲ್ಲಿರುವ object palette ನಿಂದ, ನಾವು Adjust ಅನ್ನು ಹುಡುಕೋಣ.
08:42 ಅದನ್ನು ಫ್ಲೋಶೀಟ್-ಗೆ ಎಳೆದು ತಂದು, ಕಾಲಂನ ಹೊರಗೆ ಮತ್ತು distillate ನ ಕೆಳಗೆ ಇರಿಸಿ.
08:49 ನಾನು ಅದನ್ನು ಕ್ಲಿಕ್ ಮಾಡಿ, ಆಯ್ಕೆ ಮಾಡುತ್ತೇನೆ.
08:52 Properties ಟ್ಯಾಬ್-ನಲ್ಲಿ, Controlled variable ಎಂಬ ಒಂದು ಆಯ್ಕೆಯನ್ನು ನಾವು ನೋಡುತ್ತೇವೆ.
08:58 ಇದು, ಡಿಪೆಂಡೆಂಟ್ ವೇರಿಯಬಲ್, ಎಂದರೆ distillate composition ಗೆ ಸಂಬಂಧಿಸಿದೆ.
09:05 ಇದನ್ನು ಈಗಾಗಲೇ ಓಪನ್ ಮಾಡಿರದಿದ್ದರೆ, Controlled Variableನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಇದು ತೆರೆದುಕೊಳ್ಳುತ್ತದೆ.
09:13 Click to Select ಎಂದು ತೋರಿಸುವಲ್ಲಿ ಕ್ಲಿಕ್ ಮಾಡಿ.
09:17 ಬಲತುದಿಯಲ್ಲಿರುವ ಬಟನ್ ನ ಮೇಲೆ ಕ್ಲಿಕ್ ಮಾಡಿ.
09:19 ಒಂದು ಪಾಪ್-ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು ಕಾಲಂಗಳನ್ನು ಹೊಂದಿರುತ್ತದೆ.
09:23 Typeನ ಕೆಳಗೆ, Material Stream ಈಗಾಗಲೇ ಆಯ್ಕೆಯಾಗಿರದಿದ್ದರೆ, ಅದರ ಮೇಲೆ ಕ್ಲಿಕ್ ಮಾಡಿ.
09:29 Object ಕಾಲಂ-ನಲ್ಲಿ, ಎಂದರೆ, ಮಧ್ಯದ ಕಾಲಂನಲ್ಲಿ, Distillate ಅನ್ನು ಆಯ್ಕೆ ಮಾಡಿ.
09:35 ಬಲತುದಿಯ ಕಾಲಂನಲ್ಲಿ, ಇದು ಅನೇಕ ವೇರಿಯಬಲ್-ಗಳನ್ನು ಉತ್ಪಾದಿಸುತ್ತದೆ.
09:39 Molar Fraction (Mixture) – Benzene ಅನ್ನು ಗುರುತಿಸಿ.
09:44 Solid Phase ನ ನಮೂದುಗಳು ಮುಗಿದ ಮೇಲೆ ಅದು ಬರುತ್ತದೆ. ಅದನ್ನು ಕ್ಲಿಕ್ ಮಾಡಿ.
09:51 ಮತ್ತೆ, ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ಇಲ್ಲಿ ಇದೇ ರೀತಿಯ ಅನೇಕ ಆಯ್ಕೆಗಳಿವೆ.
09:55 OK ಅನ್ನು ಕ್ಲಿಕ್ ಮಾಡಿ.
09:58 Properties ಮೆನುವಿನಲ್ಲಿ, ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
10:04 ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ ಈಗ, Manipulated Variable ನೊಂದಿಗೆ ಮಾಡಿ.
10:09 ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
10:12 ಪಾಪ್-ಅಪ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು Distillation column ಅನ್ನು ಗುರುತಿಸಿ. ಅದರ ಮೇಲೆ ಕ್ಲಿಕ್ ಮಾಡಿ.
10:18 ನಂತರ DC-000 ಅನ್ನು ಕ್ಲಿಕ್ ಮಾಡಿ. ನಂತರ Condenser_Specification_Value ಅನ್ನು ಗುರುತಿಸಿ.
10:26 ಇದನ್ನು, ಮತ್ತು ನಂತರ OK ಅನ್ನು ಕ್ಲಿಕ್ ಮಾಡಿ.
10:31 ಈಗ Parameters ಪ್ರಾಪರ್ಟಿ-ಗಾಗಿ, ವಾಡಿಕೆಯ ವಿಧಾನವನ್ನೇ ಅನುಸರಿಸಿ.
10:36 ಇದನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
10:40 Adjust Property Value ಎಂಬ ಆಯ್ಕೆಯನ್ನು ನಾವು ನೋಡಬಹುದು.
10:43 ಸಾಮಾನ್ಯವಾಗಿ, ಈ ವ್ಯಾಲ್ಯು 1 ಆಗಿರುತ್ತದೆ.
10:48 1ಅನ್ನು ಡಿಲೀಟ್ ಮಾಡಿ ಮತ್ತು ಇಲ್ಲಿ 0.95 ಅನ್ನು ಸೇರಿಸಿ.
10:52 ನಾನು, ಸ್ವಲ್ಪ ದೊಡ್ಡ ಸಂಖ್ಯೆ 0.95001 ಅನ್ನು ನಮೂದಿಸುತ್ತೇನೆ.
11:00 ನಾನು ಸ್ವಲ್ಪ ದೊಡ್ಡ ಸಂಖ್ಯೆಯನ್ನು ಏಕೆ ನಮೂದಿಸಿದೆನೆಂದು ನೀವು ಯೋಚಿಸಿ.
11:06 ಇಲ್ಲಿಂದ ಕೆಲವು ಸಾಲುಗಳ ಕೆಳಗೆ, Simultaneous Adjust ಎಂಬ ಆಯ್ಕೆಯನ್ನು ನೋಡಿ.
11:11 ವಾಡಿಕೆಯ ವಿಧಾನವನ್ನು ಅನುಸರಿಸಿ, ಅದರ ವ್ಯಾಲ್ಯು ಅನ್ನು True ಎಂದು ಬದಲಾಯಿಸಿ.
11:18 ಅದು ತಾನಾಗಿಯೇ ಕಂಡುಹಿಡಿಯದಿದ್ದರೆ, Play ಅನ್ನು, ನಂತರ Recalculate All ಅನ್ನು ಒತ್ತಿ.
11:26 ಈ ಸಂದರ್ಭದಲ್ಲಿ, ಅದು ತಾನಾಗಿಯೇ ಕಂಡುಹಿಡಿದಿದೆ. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
11:32 ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಾಚಾರಗಳು ಮುಗಿಯುತ್ತವೆ.
11:35 ಡಿಸ್ಟಿಲ್ಲೇಟ್ ಪ್ಯೂರಿಟಿ ಗಾಗಿ, ನಮ್ಮ ಗುರಿಯಾಗಿದ್ದ 0.95, ನಮಗೆ ಸಿಕ್ಕಿದೆಯೇ ಎಂದು ಪರೀಕ್ಷಿಸೋಣ.
11:42 Distillate ಅನ್ನು ಆಯ್ಕೆ ಮಾಡಿ.
11:44 Molar Composition ನ ಅಡಿಯಲ್ಲಿ, Mixture ಅನ್ನು ಚೆಕ್ ಮಾಡಿ.
11:49 benzene ನ ಕಂಪೋಸಿಷನ್, 0.95 ಆಗಿರುವುದನ್ನು ನಾವು ನೋಡಬಹುದು.
11:53 ಇದಕ್ಕಾಗಿ ಯಾವ ರಿಫ್ಲಕ್ಸ್ ರೇಶಿಯೊ ಬೇಕು ಎಂಬುದನ್ನು ಈಗ ನಾವು ಪರೀಕ್ಷಿಸೋಣ.
11:59 ಇದಕ್ಕಾಗಿ, Distillation column ನ ಮೇಲೆ ಕ್ಲಿಕ್ ಮಾಡಿ.
12:02 Condenser Specificationನ ಅಡಿಯಲ್ಲಿ, value ಅನ್ನು ನೋಡಿ.
12:08 ನಾವು, value 2.067 ಆಗಿರುವುದನ್ನು ನೋಡುತ್ತೇವೆ.
12:13 ಇದು, Sensitivity Analysisನಲ್ಲಿ ನಾವು ಪಡೆದ ವ್ಯಾಲ್ಯೂ ಗೆ ಸಮವಾಗಿದೆ.
12:18 ಈ ಸಿಮುಲೇಷನ್ ಅನ್ನು, ನಾನು "adjust" ಎಂದು ಸೇವ್ ಮಾಡುತ್ತೇನೆ.
12:27 ನಿಮಗಾಗಿ ಇಲ್ಲಿ ಮುಂದಿನ ಅಸೈನ್ಮೆಂಟ್ ಇದೆ.
12:29 ಡಿಸ್ಟಿಲ್ಲೇಟ್-ನಲ್ಲಿ, ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
12:36 ಯಾವ ರಿಫ್ಲಕ್ಸ್ ರೇಶಿಯೊ ಅಗತ್ಯವಿದೆ?
12:39 ಈಗಾಗಲೇ ಸಾಲ್ವ್ ಮಾಡಿದ ಸಮಸ್ಯೆಗಳಲ್ಲಿ, ನಾವು ಮಾಡಿದಂತೆ, ನೀವು ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ಬದಲಾಯಿಸಬಹುದು.
12:44 ಮೊದಲು ಇದನ್ನು, Sensitivity Analysis ವಿಧಾನದ ಮೂಲಕ ಸಾಲ್ವ್ ಮಾಡಿ.
12:47 ನಿಮ್ಮ ಲೆಕ್ಕಾಚಾರಗಳನ್ನು Adjust ವಿಧಾನದೊಂದಿಗೆ ಪರೀಕ್ಷಿಸಿ.
12:51 ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ, ನೀವು ಪಡೆಯಬಹುದಾದ ಗರಿಷ್ಠ 'ಡಿಸ್ಟಲ್ಲೇಟ್ ಪ್ಯೂರಿಟಿ' ಅನ್ನು ಕಂಡುಹಿಡಿಯಿರಿ.
12:58 ಹಿಂದಿನ ಅಸೈನ್ಮೆಂಟ್ ಗಳಂತೆ, ರಿಫ್ಲಕ್ಸ್ ರೇಶಿಯೊ ಅನ್ನು ಮಾತ್ರ ನೀವು ಬದಲಾಯಿಸಬಹುದು.
13:03 ನಾನು ಮೋಲ್-ಫ್ರಾಕ್ಷನ್ ಅನ್ನು ನಿಧಾನವಾಗಿ ಹೆಚ್ಚಿಸುತ್ತ, 0.99 ದ ವರೆಗೆ ಹೋಗಬಹುದಿತ್ತು.
13:10 ನಾನು ಸಾರಾಂಶವನ್ನು ವಿವರಿಸುತ್ತೇನೆ.
13:12 ಈ ಟ್ಯುಟೋರಿಯಲ್-ನಲ್ಲಿ ನಾವು:
13:14 Sensitivity Analysis ಅನ್ನು ಹೇಗೆ ಮಾಡುವುದು,
13:16 ಸೊಲ್ಯುಷನ್ ರೇಂಜ್ ಅನ್ನು ಹೇಗೆ ಕಿರಿದಾಗಿಸುವುದು,
13:18 Adjust ಅನ್ನು ಬಳಸಿ, ಸಮಾನವಾದ ಫಲಿತಾಂಶವನ್ನು ಹೇಗೆ ನೇರವಾಗಿ ಪಡೆಯುವುದು,
13:22 Adjust ಅನ್ನು ಬಳಸಿ, ಒಂದು ಪ್ಲಾಂಟ್ ಅನ್ನು (plant), ಹೆಚ್ಚು ಉತ್ಪಾದಿಸುವಂತೆ ಮಾಡುವುದು- ಇವುಗಳನ್ನು ಕಲಿತೆವು.
13:27 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
13:31 ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
13:35 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
13:39 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
13:47 ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?
13:51 ನಿಮಗೆ ಪ್ರಶ್ನೆ ಇರುವ minute ಮತ್ತು second ಗಳನ್ನು ಆಯ್ಕೆ ಮಾಡಿ.
13:54 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
13:56 FOSSEE ತಂಡದವರು ಅದಕ್ಕೆ ಉತ್ತರಿಸುವರು.
13:59 ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
14:02 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
14:08 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
14:12 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
14:16 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
14:21 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
14:25 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
14:28 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
14:36 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ, IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana