Difference between revisions of "LaTeX/C2/LaTeX-on-Windows-using-TeXworks/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 13: Line 13:
 
|-
 
|-
 
| 00:01
 
| 00:01
| Dear Friends, Welcome to the spoken tutorial on '''“LaTeX on Windows using TeXworks”'''
+
| '''“LaTeX on Windows using TeXworks”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
+
”ಟೆಕ್ವರ್ಕ್(TeXworks) ನ ಮುಖಾಂತರ ವಿಂಡೋಸ್ ನಲ್ಲಿ ಲೇಟೆಕ್” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
  
 
|-
 
|-
 
|00:06
 
|00:06
| In this tutorial we will learn to,  Download and install '''MikTeX''' .
+
| ಈ ಟ್ಯುಟೋರಿಯಲ್ ನಲ್ಲಿ ನಾವು: '''MikTeX''' ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು,
ಈ ಟ್ಯುಟೋರಿಯಲ್ ನಲ್ಲಿ ನಾವು :'''MikTeX''' ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು,
+
  
 
|-
 
|-
 
|00:12
 
|00:12
| Write basic '''LaTeX''' documents using '''TeXworks'''.
+
| '''TeXworks''' ಅನ್ನು ಬಳಸಿ, ಸಾಮಾನ್ಯ '''LaTeX''' ಡಾಕ್ಯುಮೆಂಟನ್ನು ಬರೆಯಲು,  
'''TeXworks'''. ಅನ್ನು ಉಪಯೋಗಿಸಿ ಮೂಲಭೂತ '''LaTeX'''ಡಾಕ್ಯುಮೆಂಟನ್ನು ಬರೆಯುವುದು,  
+
  
 
|-
 
|-
 
|00:15
 
|00:15
| Configure '''MikTeX''' to download missing packages.
+
| ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ '''MikTeX'''ಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ.  
ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲು '''MikTeX'''ಅನ್ನು ವಿನ್ಯಾಸಗೊಳಿಸುವುದನ್ನು ಕಲಿಯಲಿದ್ದೇವೆ.  
+
  
 
|-
 
|-
 
|00:19
 
|00:19
| To record this tutorial, I am using '''Windows7 '''operating system and MikTeX2.9
+
| ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ.  
ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ವಿಂಡೋಸ್ 7 ಮತ್ತು ಮಿಕ್ಟೆಕ್ 2.9  
+
ಅನ್ನು ಉಪಯೋಗಿಸುತ್ತಿದ್ದೇನೆ.  
+
  
 
|-
 
|-
 
|00:27
 
|00:27
| Let us now see the salient features of '''TeXworks'''.
+
| ನಾವೀಗ '''TeXworks'''ನ ಮುಖ್ಯ ಲಕ್ಷಣಗಳನ್ನು ನೋಡೋಣ.
ನಾವೀಗ '''TeXworks'''ನ ಮುಖ್ಯ ಲಕ್ಷಣಗಳನ್ನು ನೋಡೋಣ
+
  
 
|-
 
|-
 
|00:31
 
|00:31
| It is platform independent.
+
| ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ .
ಇದು ಸ್ವತಂತ್ರ ವೇದಿಕೆಯಾಗಿದೆ .
+
 
   
 
   
 
|-
 
|-
 
|00:34
 
|00:34
|It has an embedded pdf reader.
+
|ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ.
ಇದು ಎಂಬೆಡೆಡ್ ಪಿ.ಡಿ.ಎಫ್ ರೀಡರ್ ಅನ್ನು ಹೊಂದಿದೆ.
+
  
 
|-
 
|-
 
|00:36
 
|00:36
| It supports Indian language typesetting.
+
| ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ.
ಇದು ಭಾರತೀಯ ಭಾಷಾ ಟೈಪ್ ಸೆಟಿಂಗ್ ಗೆ ಸಹಾಯ ಮಾಡುತ್ತದೆ.
+
  
 
|-
 
|-
 
|00:40
 
|00:40
| Before we start with '''TeXworks''', we have to install '''MikTeX'''.
+
| ಟೆಕ್ವರ್ಕ್ ('''TeXworks''') ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್  ('''MikTeX''') ಅನ್ನು ಇನ್ಸ್ಟಾಲ್ ಮಾಡಬೇಕು.  
ಟೆಕ್ವರ್ಕ್ ('''TeXworks''') ಅನ್ನು ಆರಂಭಿಸುವ ಮೊದಲು ನಾವು ಮಿಕ್ಟೆಕ್  ('''MikTeX''')ಅನ್ನು ಇನ್ಸ್ಟಾಲ್ ಮಾಡಬೇಕು.  
+
  
 
|-
 
|-
 
|00:45
 
|00:45
|'''MikTeX''' is an up-to-date implementation of '''TeX/LaTeX''' and related programs for '''Windows'''.
+
|ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ.
ಮಿಕ್ಟೆಕ್ ಎಂಬುದೊಂದು, ಟೆಕ್ ಅಥವಾ ಲೇಟೆಕ್ ಮತ್ತು ವಿಂಡೋಸ್ ಗೆ ಸಂಬಂಧಿಸಿದ ಪ್ರೋಗ್ರಾಂ ಗಳ ದಿನನಿತ್ಯ ಬೆಳವಣಿಗೆ ಆಗಿದೆ.
+
  
 
|-
 
|-
 
|00:52
 
|00:52
|It contains the necessary packages to create basic documents in '''LaTeX '''on '''Windows''' ,Moreover, '''TeXworks''' is a default editor available with '''MikTeX''' installation.
+
|ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ.  
ಇದು ವಿಂಡೋಸ್ ನಲ್ಲಿನ ಲೇಟೆಕ್ ನಲ್ಲಿ ಮೂಲಭೂತ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ.ಮತ್ತು, ಟೆಕ್ವರ್ಕ್ ಒಂದು ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಡೀಫಾಲ್ಟ್ ಎಡಿಟರ್ ಆಗಿದೆ.  
+
  
 
|-
 
|-
 
| 01:04
 
| 01:04
|Go to the website [http://www.miktex.org]
+
|ಈ ವೆಬ್ಸೈಟ್ ಗೆ ಹೋಗಿ:
www.miktex.org (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಮಿಕ್ಟೆಕ್ ಡಾಟ್ ಒ ರ್ ಜಿ) ವೆಬ್ ಸೈಟ್ ಗೆ ಹೋಗಿ.
+
http://www.miktex.org
 
+
 
|-
 
|-
 
|01:10
 
|01:10
| Click on the download link for recommended '''MikTeX''' installer. This will download the '''MikTeX''' installer.
+
| ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ.  
ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ download link (ಡೌನ್ ಲೋಡ್ ಲಿಂಕ್) ಮೇಲೆ ಕ್ಲಿಕ್ ಮಾಡಿ.ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ ಲೋಡ್ ಮಾಡುತ್ತದೆ.  
+
  
 
|-
 
|-
 
| 01:19
 
| 01:19
|Download and save it on your '''Desktop'''.
+
|ಅದನ್ನು ಡೌನ್ಲೋಡ್ ಮಾಡಿ ನಿಮ್ಮ '''Desktop''' ನಲ್ಲಿ ಸೇವ್ ಮಾಡಿ.
ಡೌನ್ ಲೋಡ್ ಮಾಡಿ ಅದನ್ನು ನಿಮ್ಮ '''Desktop''' ನಲ್ಲಿಡಿ.
+
  
 
|-
 
|-
 
|01:22
 
|01:22
|It is a large file, about 154 mega bytes. Hence, it will take some time to download.
+
|ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು.
ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಮತ್ತು ಇದು ಡೌನ್ ಲೋಡ್ ಆಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
+
  
 
|-
 
|-
 
|01:28
 
|01:28
|I have already downloaded this file. Here it is.
+
|ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.  
ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.  
+
  
 
|-
 
|-
 
|01:32
 
|01:32
| Double click on this file to start the installation.
+
| ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.  
ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.  
+
  
 
|-
 
|-
 
|01:36
 
|01:36
|Check the check box and click on '''Next'''.
+
|ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.  
ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next (ನೆಕ್ಷ್ಟ್) ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|01:40
 
|01:40
|Choose all default options.
+
| ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ.  
ಎಲ್ಲಾ ಡೀಫಾಲ್ಟ್ ಆಪ್ಶನ್ ಗಳನ್ನು ಆಯ್ಕೆ ಮಾಡಿ.  
+
  
 
|-
 
|-
 
| 01:44
 
| 01:44
|The installation will take around 5 to 10 minutes.
+
|ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು.
ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುತ್ತದೆ
+
  
 
|-
 
|-
 
|01:47
 
|01:47
|I have already installed '''MikTeX''' on my computer. Hence I will not proceed with the installation.
+
| ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್  ಮಾಡುವುದಿಲ್ಲ.  
ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ಇನ್ಸ್ಟಾಲೇಶನ್ನೊಂದಿಗೆ ನಾನು ಮುಂದುವರಿಯುವುದಿಲ್ಲ.  
+
  
 
|-
 
|-
 
| 01:55
 
| 01:55
|After successfully installing '''MikTeX''' on your computer,
+
|ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,  
ನಿಮ್ಮ ಕಂಪ್ಯೂಟರ್ ನಲ್ಲಿ '''ಮಿಕ್ಟೆಕ್ ''' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,  
+
  
 
|-
 
|-
 
|01:58
 
|01:58
|let us see how to use the '''TeXworks''' editor which comes with '''MikTeX.'''
+
|ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ.  
'''ಮಿಕ್ಟೆಕ್''' ಜೊತೆಗೆ ಬರುವ '''ಟೆಕ್ವರ್ಕ್ಸ್ '''ಎಡಿಟರ್ ಅನ್ನು ಹೇಗೆ ಉಪಯೋಗಿಸುವುದು ಎಂದು ನೋಡೋಣ.  
+
  
 
|-
 
|-
 
|2:04
 
|2:04
| Click on the '''Windows start''' button.
+
| '''Windows Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
ವಿಂಡೋಸ್ ನ ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|02:07
 
|02:07
|Click on '''All Programs'''.
+
|'''All Programs''' ಅನ್ನು ಆರಿಸಿ.
'''All Programs'''(ಆಲ್ ಪ್ರೋಗ್ರಾಮ್ಸ್) ಅನ್ನು ಆರಿಸಿ.
+
 
   
 
   
 
|-
 
|-
 
|02:10
 
|02:10
|Click on '''MikTeX2.9'''.
+
|'''MikTeX 2.9''' ಮೇಲೆ ಕ್ಲಿಕ್ ಮಾಡಿ.
'''MikTeX (ಮಿಕ್ಟೆಕ್) 2.9''' ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|02:12
 
|02:12
|Click on '''TeXworks'''.
+
|ನಂತರ '''TeXworks''' (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.  
ನಂತರ '''TeXworks''' (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|02:15
 
|02:15
| '''TeXworks''' editor will open.
+
| '''TeXworks''' ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.  
'''TeXworks''' ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.  
+
  
 
|-
 
|-
 
|02:18
 
|02:18
|Let me open an already existing '''LaTeX''' document.
+
|ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.  
ಈಗಾಗಲೇ ಇರುವ ''' ಲೇಟೆಕ್'''  ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.  
+
  
 
|-
 
|-
 
|02:22
 
|02:22
|I will click on '''File,''' then click on '''Open''' and choose the directory. Then I will open the file '''hello.tex'''.
+
|ನಾನು ಕ್ರಮವಾಗಿ '''File''' >> '''Open''' ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ.  
ಈಗ '''File''' (ಫೈಲ್) ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ '''Open''' (ಒಪೆನ್) ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ (directory) ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex.( ಹೆಲ್ಲೊ ಡಾಟ್ ಟೆಕ್) ಫೈಲ್ ಅನ್ನು ತೆರೆಯುತ್ತೇನೆ.  
+
  
 
|-
 
|-
 
|02:33
 
|02:33
| You can see that the text written in the file is colored.
+
| ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು.  
ಬಣ್ಣದಲ್ಲಿ ಬರೆದಿರುವುದನ್ನು, ನೀವು ಈ ಫೈಲ್ ನಲ್ಲಿ ಕಾಣಬಹುದು.  
+
  
 
|-
 
|-
 
|02:38
 
|02:38
|This is called '''syntax''' '''highlighting'''.  It helps the user differentiate between the user content and the '''LaTeX''' syntax.
+
| ಇದನ್ನು '''syntax highlighting''' ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ.
ಇದನ್ನು '''syntax''' '''highlighting''' ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟೆಕ್ಸ್(syntax) ನಡುವೆ ಭೇದ ಮಾಡಲು ಯೂಸರ್ ಗೆ ಸಹಾಯ ಮಾಡುತ್ತದೆ.
+
  
 
|-
 
|-
 
|02:47
 
|02:47
|In case the '''LaTeX''' syntax is not highlighted, do the following.
+
|ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
ಒಂದು ವೇಳೆ ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
+
  
 
|-
 
|-
 
|02:52
 
|02:52
| In the '''TeXworks''' window, click on '''Format''' button available on the '''Menu bar'''.
+
| ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ '''Format''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನ ಮೇಲೆ ಕಾಣುವ '''Format''' (ಫಾರ್ಮೇಟ್) ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|02:59
 
|02:59
| Select '''Syntax Colouring''' and then click on '''LaTeX'''.
+
| '''Syntax Colouring ''' ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
'''Syntax Colouring ''' (ಸಿಂಟೆಕ್ಸ್ ಕಲರಿಂಗ್) ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ .
+
  
 
|-
 
|-
 
|03:03
 
|03:03
| If you want '''TeXworks''' to apply '''syntax highlighting''' every time you create a '''LaTeX''' document, do the following.
+
| ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ.
ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಪ್ರತಿ ಬಾರಿಯು ಅನ್ವಯ ಮಾಡುವುದಕ್ಕೆ, ನಿಮಗೆ ಟೆಕ್ವರ್ಕ್ ಬೇಕಾಗಿದ್ದರೆ, ನೀವು ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿ, ನಂತರ ಕೆಳಗಿನಂತೆ ಮಾಡಿ.
+
  
 
|-
 
|-
 
| 03:11
 
| 03:11
|On the '''menu''' bar, click on '''Edit''' and then click on '''Preferences'''.
+
|ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ '''Preferences''' ಮೇಲೆ ಕ್ಲಿಕ್ ಮಾಡಿ.  
'''ಮೆನು ಬಾರ್ '''ನ ಮೇಲಿರುವ '''Edit''' (ಎಡಿಟ್) ಮೇಲೆ ಕ್ಲಿಕ್ ಮಾಡಿ. ನಂತರ '''Preferences''' (ಪ್ರಿಪರೆನ್ಸಸ್) ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|03:16
 
|03:16
|In the '''Editor''' tab, click on the dropdown button which gives options for '''Syntax Colouring'''.
+
|'''Editor''' ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು '''Syntax Colouring''' ಗೆ ಆಯ್ಕೆಗಳನ್ನು ನೀಡುತ್ತದೆ.  
'''ಎಡಿಟರ್''' ಟಾಬ್ ನಲ್ಲಿ, (dropdown button)ಡ್ರಾಪ್ ಡೌನ್ (dropdown button) ಬಟನ್ ಮೇಲೆ ಕ್ಲಿಕ್ ಮಾಡಿ, ಅದು '''Syntax Colouring '''(ಸಿಂಟೆಕ್ಸ್ ಕಲರಿಂಗ್) ಗೆ ಆಯ್ಕೆಗಳನ್ನು ನೀಡುತ್ತದೆ.  
+
  
 
|-
 
|-
 
|03:22
 
|03:22
|Choose '''LaTeX''' and then click on '''Ok.'''
+
|LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
| 03:27
 
| 03:27
|In this way, '''syntax''' '''highlighting''' will be applied to all documents created in the future.
+
|ಈ ರೀತಿಯಲ್ಲಿ, '''syntax highlighting''' ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು.  
ಈ ರೀತಿಯಲ್ಲಿ '''syntax''' '''highlighting''', ಮುಂದೆ ರಚಿಸಲ್ಪಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯವಾಗುತ್ತದೆ.  
+
  
 
|-
 
|-
 
| 03:33
 
| 03:33
|Now we are ready to compile our '''LaTeX''' document.
+
|ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ.
ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಿದ್ದೇವೆ.
+
  
 
|-
 
|-
 
|03:37
 
|03:37
| Press '''Ctrl''' and '''t''' keys together to start the compilation.
+
| ಕಂಪೈಲ್ ಮಾಡುವುದನ್ನು ಶುರು ಮಾಡಲು '''Ctrl''' ಮತ್ತು '''t ''' ಕೀ ಗಳನ್ನು ಒಟ್ಟಿಗೆ ಒತ್ತಿ.  
ಕಂಪೈಲ್ ಅನ್ನು ಶುರು ಮಾಡಲು '''Ctrl''' ಮತ್ತು '''t ''' ಕೀ ಗಳನ್ನು ಒಟ್ಟಿಗೆ ಒತ್ತಿ.  
+
  
 
|-
 
|-
 
|03:43
 
|03:43
| Once the document is compiled without errors, the resulting '''pdf''' will be opened.
+
| ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ '''pdf''' ತೆರೆದುಕೊಳ್ಳುವುದು.  
ತಪ್ಪಾಗದಂತೆ , ಒಂದು ಬಾರಿ ಡಾಕ್ಯುಮೆಂಟ್ ಸಂಗ್ರಹವಾದರೆ, ರಿಸಲ್ಟಿಂಗ್ '''pdf''' ತೆರೆದುಕೊಳ್ಳುತ್ತದೆ.  
+
  
 
|-
 
|-
 
|03:49
 
|03:49
|Note that this '''pdf''' reader comes along with '''TeXworks.'''
+
|ಗಮನಿಸಿ, ಈ '''pdf''' ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
ಗಮನವಿರಲಿ, ಈ '''pdf''' ರೀಡರ್ ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
+
  
 
|-
 
|-
 
|03:53
 
|03:53
| It is the default '''pdf''' reader used by '''TeXworks''' to display the compiled '''pdf''' documents.
+
|ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ.
ಇದು , ಸಂಗ್ರಹಿಸಿದ (compile) ಪಿ ಡಿ ಎಫ್ ಡಾಕ್ಯುಮೆಂಟ್ ಅನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಉಪಯೋಗಿಸಲ್ಪಟ್ಟ ಡೀಫಾಲ್ಟ್ ಪಿ ಡಿ ಎಫ್ ರೀಡರ್ ಆಗಿದೆ.
+
  
 
|-
 
|-
 
|04:00
 
|04:00
|We have completed the basic installation of LATEX.
+
| ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ.  
  
 
|-
 
|-
 
|04:04
 
|04:04
|This is sufficient for many formatting requirements.
+
| ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ.
  
 
|-
 
|-
 
|04:07
 
|04:07
|You may now leave this tutorial. Practice the remaining LATEX tutorials on the playlist
+
| ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ.
  
 
|-
 
|-
 
|04:14
 
|04:14
|While practising other tutorials, you may get the following error message:“The required file ABC is missing.
+
| ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing.
  
 
|-
 
|-
 
|04:21
 
|04:21
|It is a part of the following package: XYZ”
+
|It is a part of the following package: XYZ”.
  
 
|-
 
|-
 
|04:25
 
|04:25
|Here ABC is a file inside the package XYZ
+
|ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ.
  
 
|-
 
|-
 
|04:29
 
|04:29
|ABC and XYZ will be specific to your case.
+
|ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ.
  
 
|-
 
|-
 
| 04:33
 
| 04:33
|When you get such an error message, listen to the rest of this tutorial.
+
|ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ.
  
 
|-
 
|-
 
|04:38
 
|04:38
|Two ways to solve that problem are explained in the rest of this tutorial. At least one of them should work for you.
+
| ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ.  
 
+
 
|-
 
|-
 
|04:46
 
|04:46
|Goodbye for now
+
|ಸಧ್ಯಕ್ಕೆ ವಿದಾಯ ಹೇಳೋಣ.
  
 
|-
 
|-
 
|04:48
 
|04:48
|Do you want to know how to solve a problem of the following type: Listen to the rest of this tutorial and practise with me.
+
| ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು  ನಿಮಗೆ ತಿಳಿಯಬೇಕಾಗಿದೆಯೇ: ಈ  ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ.
  
 
|-
 
|-
 
|04:56
 
|04:56
| Now let us compile a '''Beamer''' document.
+
| ಈಗ ನಾವು ಒಂದು '''Beamer''' (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ.  
ಈಗ ನಾವು '''Beamer''' (ಬೀಮರ್) ಡಾಕ್ಯುಮೆಂಟ್ ಅನ್ನು ಸಂಗ್ರಹಿಸೋಣ.  
+
 
+
  
 
|-
 
|-
 
| 04:59
 
| 04:59
|Beamer package by default is not included in the '''MikTeX''' setup that we have installed.
+
|ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟಪ್ ನಲ್ಲಿ ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
+
  
 
|-
 
|-
 
|05:05
 
|05:05
|This means that we have to : download it from some source and add it to our current '''MikTeX''' distribution
+
|ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು.  
ಇದರ ಅರ್ಥ ನಾವು,ಯಾವುದಾದರು ಮೂಲದಿಂದ ಡೌನ್ ಲೋಡ್ ಮಾಡಿ, ಅದನ್ನು, ಪ್ರಸ್ತುತವಿರುವ ನಮ್ಮ ಮಿಕ್ಟೆಕ್ನ (MikTeX)ವರ್ಗೀಕರಣಕ್ಕೆ ಸೇರಿಸಬೇಕು.  
+
  
 
|-
 
|-
 
| 05:12
 
| 05:12
|There are two ways of installing a missing package.
+
|ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.  
ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.  
+
  
 
|-
 
|-
 
|05:16
 
|05:16
|One way is to install it on the fly while we are compiling a '''LaTeX''' document.
+
|ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ.  
ಲೇಟೆಕ್ ಡಾಕ್ಯುಮೆಂಟನ್ನು ಸಂಗ್ರಹಿಸಬೇಕಾದರೆ, ಎದುರಿನಲ್ಲೇ ಇನ್ಸ್ಟಾಲ್ ಮಾಡುವುದು ಒಂದು ಮಾರ್ಗ.  
+
  
 
|-
 
|-
 
|05:21
 
|05:21
|This '''LaTeX''' document will typically require a package not available in your '''MikTeX''' distribution.
+
|ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು  ಪ್ಯಾಕೇಜ್ ಬೇಕಾಗುತ್ತದೆ.  
ಈ ಲೇಟೆಕ್ ಡಾಕ್ಯುಮೆಂಟ್, ನಿಮ್ಮ ಮಿಕ್ಟೆಕ್ ವರ್ಗೀಕರಣದಲ್ಲಿ ಕಳೆದುಹೋಗಿರುವ ಪ್ಯಾಕೇಜನ್ನು ವಿಚಿತ್ರವಾಗಿ ಕೇಳುತ್ತದೆ.  
+
 
|-
 
|-
 
|05:28
 
|05:28
|Other way, is to manually choose and install a package using '''Package''' '''Manager''' of '''MikTeX'''.
+
|ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು.  
ಇನ್ನೊಂದು ಮಾರ್ಗವೆಂದರೆ, ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಇನ್ಸ್ಟಾಲ್ ಮಾಡುವುದು.  
+
  
 
|-
 
|-
 
| 05:35
 
| 05:35
|Let us see the first method.
+
|ನಾವು ಮೊದಲನೆಯ ವಿಧಾನವನ್ನು ನೋಡೋಣ.
ನಾವು ಮೊದಲ ಕ್ರಮವನ್ನು ನೋಡೋಣ.
+
  
 
|-
 
|-
 
|05:37
 
|05:37
| We will  open and compile a '''LaTeX''' document, which requires '''MikTeX'''  to install packages from the '''internet'''.
+
| ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ  ಅಗತ್ಯವಿದೆ.  
ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು, ಸಂಗ್ರಹ ಮಾಡುತ್ತೇವೆ. ಇದು ಇಂಟರ್ನೆಟ್ ನಿಂದ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.  
+
  
 
|-
 
|-
 
| 05:44
 
| 05:44
|First close the '''TeXworks''' editor.
+
|ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ.  
ಮೊದಲು ಟೆಕ್ವರ್ಕ್(TeXworks) ಎಡಿಟರ್ ಅನ್ನು ಕ್ಲೋಸ್ ಮಾಡಿ.  
+
  
 
|-
 
|-
 
|05:48
 
|05:48
| It is required that we open the '''tex''' file with administrator privileges.
+
| ನಾವು '''tex''' ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ  ತೆರೆಯುವುದು ಅವಶ್ಯಕವಾಗಿದೆ.
ನಾವು ಟೆಕ್ಸ್ ಫೈಲನ್ನು ಅಡ್ಮಿನಿಸ್ಟ್ರೇಟರ್ (administrator) ನ ವಿಶೇಷ ಪ್ರಯೋಜನದೊಂದಿಗೆ ತೆರೆಯುವುದು ಇದರ ಅವಶ್ಯಕತೆ ಇದೆ.
+
 
+
  
 
|-
 
|-
 
|05:53
 
|05:53
|Click on the '''start''' button. Then click on '''All programs'''. Click on '''MikTeX2.9'''
+
| ಕ್ರಮವಾಗಿ '''start''' >> '''All programs''' >> ''' MikTeX 2.9''' (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ.
''' ಸ್ಟಾರ್ಟ್'''  ಬಟನ್ ನ ಮೇಲೆ ಕ್ಲಿಕ್ ಮಾಡಿ.  ಆಮೇಲೆ ''' All programs''' (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.''' MikTeX (ಮಿಕ್ಟೆಕ್) 2.9''' ರ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|06:02
 
|06:02
|Right click on '''TeXworks''' and choose '''Run as Administrator'''.
+
|''' TeXworks'''  (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು ''' Run as Administrator''' ಅನ್ನು ಆಯ್ಕೆ ಮಾಡಿ.
+
''' TeXworks'''  (ಟೆಕ್ವರ್ಕ್ಸ್) ನ ಮೇಲೆ ರೈಟ್ ಕ್ಲಿಕ್ ಮಾಡಿ , ಮತ್ತು ''' Run as Administrator''' (ರನ್ ಆಸ್ ಅಡ್ಮಿನಿಸ್ಟ್ರೇಟರ್) ಅನ್ನು ಆಯ್ಕೆ ಮಾಡಿ.
+
  
 
|-
 
|-
 
|06:08
 
|06:08
|This will launch the '''TeXworks''' editor with '''administrator''' privileges.
+
|ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ.  
ಇದು '''ಟೆಕ್ವರ್ಕ್''' ಎಡಿಟರ್ ಅನ್ನು '''ಅಡ್ಮಿನಿಸ್ಟ್ರೇಟರ್''' (administrator) ನ ವಿಶೇಷ ಪ್ರಯೋಜನದೊಂದಿಗೆ, ಆರಂಭಿಸುತ್ತದೆ.  
+
  
 
|-
 
|-
 
|06:13
 
|06:13
| Now click on '''File.''' Then click on '''Open'''  Choose the file '''beamer.tex'''.
+
| ಈಗ, ಕ್ರಮವಾಗಿ '''File''' >> '''Open''' ಗಳ ಮೇಲೆ ಕ್ಲಿಕ್ ಮಾಡಿ ಮತ್ತು '''beamer.tex''' ಫೈಲ್ ಅನ್ನು ಆಯ್ಕೆ ಮಾಡಿ.
ಈಗ '''ಫೈಲ್ '''ನ ಮೇಲೆ ಕ್ಲಿಕ್ ಮಾಡಿ. ನಂತರ '''Open''' (ಒಪನ್) ನ ಮೇಲೆ ಕ್ಲಿಕ್ ಮಾಡಿ '''beamer.tex''' (ಬೀಮರ್ ಡಾಟ್ ಟೆಕ್) ಫೈಲ್ ಅನ್ನು ಆಯ್ಕೆ ಮಾಡಿ.  
+
  
 
|-
 
|-
 
|06:21
 
|06:21
| Press '''Ctrl''' and '''t''' keys together to start the compilation.
+
| ಕಂಪೈಲೇಶನ್ ಅನ್ನು ಶುರು ಮಾಡಲು  '''Ctrl''' ಮತ್ತು '''t''' ಕೀ ಗಳನ್ನು ಒಟ್ಟಿಗೆ ಒತ್ತಿ.  
ಸಂಗ್ರಹವನ್ನು ಶುರು ಮಾಡಲು  '''Ctrl''' ಮತ್ತು '''t''' ಕೀ ಗಳನ್ನು ಒಟ್ಟಿಗೆ ಒತ್ತಿ.  
+
  
 
|-
 
|-
 
|06:26
 
|06:26
|A '''Package Installation '''dialog box will open.
+
|'''Package Installation''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
'''Package Installation''' (ಪ್ಯಾಕೇಜ್ ಇನ್ಸ್ಟಾಲೇಶನ್) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
  
 
|-
 
|-
 
|06:30
 
|06:30
|It will ask to install the missing package '''beamer.cls. '''
+
|ಇದು ಕಳೆದು ಹೋಗಿರುವ '''beamer.cls''' ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.  
ಇದು ಕಳೆದು ಹೋಗಿರುವ '''beamer.cls''' (ಬೀಮರ್ ಡಾಟ್ ಸಿ ಎಲ್ ಎಸ್) ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.  
+
  
 
|-
 
|-
 
|06:35
 
|06:35
| Click on '''Change '''button on this dialog box.
+
| ಡೈಲಾಗ್ ಬಾಕ್ಸ್ ನಲ್ಲಿರುವ '''Change''' ಬಟನ್ ನ ಮೇಲೆ ಕ್ಲಿಕ್ ಮಾಡಿ.
ಡೈಲಾಗ್ ಬಾಕ್ಸ್ ನಲ್ಲಿರುವ '''Change''' (ಚೇಂಜ್) ಬಟನ್ ನ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|06:40
 
|06:40
|'''Change Package Repository '''dialog box will open.
+
|'''Change Package Repository''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.  
'''Change Package Repository''' (ಚೇಂಜ್ ಪ್ಯಾಕೇಜ್ ರಿಪಾಸಿಟರಿ) ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
  
 
|-
 
|-
 
|06:44
 
|06:44
| Choose the option '''Packages shall be installed from the internet.'''
+
| '''Packages shall be installed from the internet'''  ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
   
+
'''Packages shall be installed from the internet''' (ಪ್ಯಾಕೇಜಸ್ ಶಲ್ ಬಿ ಇನ್ಸ್ಟಾಲ್ಡ್ ಫ್ರಮ್ ದ ಇಂಟರ್ನೆಟ್) ಎಂಬುದನ್ನು ಆಯ್ಕೆ ಮಾಡಿ.
+
  
 
|-
 
|-
 
|06:49
 
|06:49
| Click on '''Connection Settings.'''
+
| '''Connection Settings''' ನ ಮೇಲೆ ಕ್ಲಿಕ್ ಮಾಡಿ.  
'''Connection Settings''' (ಕನೆಕ್ಶನ್ ಸೆಟಿಂಗ್ಸ್) ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|06:52
 
|06:52
| It will prompt you to configure the '''proxy''' settings.
+
| ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ.
ಇದು ''' ಪ್ರಾಕ್ಸಿ''' ಸೆಟಿಂಗ್ಸ್ ಅನ್ನು ವ್ಯವಸ್ಥಿತಗೊಳಿಸಲು ಅನುವು ಮಾಡುತ್ತದೆ.
+
  
 
|-
 
|-
 
| 06:56
 
| 06:56
|If you are not on a '''proxy''' network then leave the '''Use proxy server checkbox''' unchecked.
+
|ಒಂದು ವೇಳೆ ನೀವು '''ಪ್ರಾಕ್ಸಿ''' ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, '''Use proxy server''' ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
ಒಂದು ವೇಳೆ ನೀವು '''ಪ್ರಾಕ್ಸಿ''' ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ , '''Use proxy server''' (ಯೂಸ್ ಪ್ರಾಕ್ಸಿ ಸರ್ವರ್) ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
+
  
 
|-
 
|-
 
|07:03
 
|07:03
|Since i am on a '''proxy''' network, i will enable the option by clicking on the checkbox.
+
|ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್ಬಾಕ್ಸ್ ಅನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
+
  
 
|-
 
|-
 
|07:09
 
|07:09
| I will enter the '''proxy''' address.
+
| ನಾನು ''' proxy''' ಅಡ್ರೆಸ್ ಅನ್ನು ಬರೆಯುವೆನು.
ನಾನು '''ಪ್ರಾಕ್ಸಿ ಅಡ್ರೆಸ್''' ಅನ್ನು ಬರೆಯುತ್ತೇನೆ.
+
  
 
|-
 
|-
 
|07:13
 
|07:13
| I will enter '''proxy''' port number.
+
| ಮತ್ತು '''proxy port number''' ಅನ್ನು ನಮೂದಿಸುವೆನು.
ನಾನು ''' ಪ್ರಾಕ್ಸಿ ''' ಪೋರ್ಟ್ ನಂಬರ್ ಅನ್ನು ಬರೆಯುತ್ತೇನೆ.
+
  
 
|-
 
|-
 
|07:16
 
|07:16
| I will enable the option '''Authentication required '''by clicking on the corresponding checkbox.
+
|ನಾನು '''Authentication required''' ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು.
ನಾನು '''Authentication required''' (ಅಥೆನ್ಟಿಕೇಶನ್ ರಿಕ್ವೈರ್ಡ್) ಅನ್ನು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡುತ್ತೇನೆ.
+
 
|-
 
|-
 
|07:23
 
|07:23
| Click on '''Ok'''. And then click on '''Next'''
+
| '''Ok''' ಮೇಲೆ, ನಂತರ '''Next''' ನ ಮೇಲೆ ಕ್ಲಿಕ್ ಮಾಡಿ.
'''Ok''' ಮೇಲೆ ಕ್ಲಿಕ್ ಮಾಡಿ ನಂತರ '''Next''' (ನೆಕ್ಸ್ಟ್) ಮೇಲ್ ಕ್ಲಿಕ್ ಮಾಡಿ.
+
  
 
|-
 
|-
 
|07:27
 
|07:27
| It will ask me the '''proxy username '''and''' password.'''
+
| ಇದು ನನಗೆ '''proxy username''' ಮತ್ತು ಪಾಸ್ವರ್ಡ್ ಅನ್ನು ಕೇಳುವುದು.  
ಇದು '''ಪ್ರಾಕ್ಸಿ ಯೂಸರ್ ನೇಮ್ ''' (proxy username) ಮತ್ತು '''ಪಾಸ್ ವರ್ಡ್''' ಅನ್ನು ಕೇಳುತ್ತದೆ.  
+
  
 
|-
 
|-
 
|07:31
 
|07:31
| I will enter the information and click on '''OK'''.
+
| ನಾನು ಮಾಹಿತಿಯನ್ನು ನಮೂದಿಸಿ '''OK''' ಮೇಲೆ ಕ್ಲಿಕ್ ಮಾಡುವೆನು.
ನಾನು ಮಾಹಿತಿಯನ್ನು ಬರೆಯುತ್ತೇನೆ ಮತ್ತು '''OK''' ಮೇಲೆ ಕ್ಲಿಕ್ ಮಾಡುತ್ತೇನೆ.
+
  
 
|-
 
|-
 
|07:36
 
|07:36
| It will show a list of various remote package repositories.
+
|ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ.
ಇದು ಬೇರೆ ಬೇರೆ ರೀತಿಯ ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್(remote package repositories ) ನ ಪಟ್ಟಿಯನ್ನು ತೋರಿಸುತ್ತದೆ.
+
  
 
|-
 
|-
 
|07:41
 
|07:41
|Choose one from the list and click on '''Finish.'''
+
| ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು '''Finish '''ಮೇಲೆ ಕ್ಲಿಕ್ ಮಾಡಿ.
ಪಟ್ಟಿಯಲ್ಲಿ ಒಂದನ್ನು ಆಯ್ಕೆ ಮಾಡಿ ಮತ್ತು '''Finish '''(ಫಿನಿಶ್) ಮೇಲೆ ಕ್ಲಿಕ್ ಮಾಡಿ.
+
 
|-
 
|-
 
|07:45  
 
|07:45  
| Click on '''Install'''.
+
| '''Install''' ನ ಮೇಲೆ ಕ್ಲಿಕ್ ಮಾಡಿ.
'''Install'''. (ಇನ್ಸ್ಟಾಲ್) ನ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|07:48
 
|07:48
|It will install the '''beamer.cls '''package.
+
|ಇದು '''beamer.cls ''' ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು.  
ಇದು '''beamer.cls ''' ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುತ್ತದೆ.  
+
  
 
|-
 
|-
 
|07:52
 
|07:52
| Once again the '''Package Installation '''dialog box will open.
+
|ಮತ್ತೊಮ್ಮೆ '''Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು.  
ಮತ್ತೊಮ್ಮೆ '''Package Installation '''(ಪ್ಯಾಕೇಜ್ ಇನ್ಸ್ಟಾಲೇಶನ್) ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
  
 
|-
 
|-
 
|07:57
 
|07:57
|It will prompt to install the missing package '''pgfcore.sty.'''
+
|ಇದು, ಇಲ್ಲಿ ಇರದ '''pgfcore.sty''' ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು.
ಇದು, ಇಲ್ಲದಿರುವ ಪ್ಯಾಕೇಜ್ '''pgfcore.sty''' (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಅನ್ನು ಚುರುಕಾಗಿ ಇನ್ಸ್ಟಾಲ್ ಮಾಡುತ್ತದೆ.
+
  
 
|-
 
|-
 
|08:03
 
|08:03
|You may uncheck the option '''Always show this dialog before installing packages'''.
+
|ನೀವು '''Always show this dialog before installing packages''' ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು.  
ನೀವು '''Always show this dialog before installing packages''' (ಆಲ್ವೇಯ್ಸ್ ಶೊ ದಿಸ್ ಡೈಲಾಗ್ ಬಿಫೋರ್ ಇನ್ಸ್ಟಾಲಿಂಗ್ ಪ್ಯಾಕೇಜ್) ಅಯ್ಕೆಯನ್ನು ತೆಗೆದುಹಾಕಿ.  
+
  
 
|-
 
|-
 
|08:09
 
|08:09
|If you do this, '''MikTeX''' will not prompt you again, if it encounters a missing package.
+
|ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ.
ನೀವು ಇದನ್ನು ಮಾಡಿದಾಗ, ಇದು ಕಳೆದುಹೋಗಿರುವ ಪ್ಯಾಕೇಜನ್ನು ಹುಡುಕಿದರೆ, ಮಿಕ್ಟೆಕ್ ಮತ್ತೆ ನಿಮ್ಮನ್ನು ಪ್ರೇರೇಪಿಸುವುದಿಲ್ಲ.
+
  
 
|-
 
|-
 
|08:16
 
|08:16
|Click on '''Install.'''
+
| '''Install''' ನ ಮೇಲೆ ಕ್ಲಿಕ್ ಮಾಡಿ.  
.'''ಇನ್ಸ್ಟಾಲ್ .'''ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|08:18
 
|08:18
|Now if there any more missing packages, it will automatically install it, without asking for your permission.
+
|ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ.  
ಈಗ ಇನ್ನೂ ಯಾವುದಾದರೂ ಪ್ಯಾಕೇಜ್ ಕಾಣದಿದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆಯೆ ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಆಗುತ್ತದೆ.  
+
  
 
|-
 
|-
 
|08:28
 
|08:28
|Once the installation completes, it will finish the compilation and open the '''pdf''' output.
+
|ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು '''pdf''' ಔಟ್ಪುಟ್ ಅನ್ನು ಓಪನ್ ಮಾಡುತ್ತದೆ.  
ಒಂದು ಸಲ ಇನ್ಸ್ಟಾಲೇಶನ್ ಮುಗಿದರೆ, ಅದು ಸಂಗ್ರಹವನ್ನು ಮುಗಿಸುತ್ತದೆ ಮತ್ತು '''pdf''' ಔಟ್ ಪುಟ್ ಅನ್ನು ಓಪನ್ ಮಾಡುತ್ತದೆ.  
+
  
 
|-
 
|-
 
|08:35
 
|08:35
|We can see that we have successfully compiled a '''Beamer''' document.
+
|ಒಂದು '''Beamer''' ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು.
ಆಗ ನಾವು ಯಶಸ್ವಿಯಾಗಿ ಸಂಗ್ರಹಿಸಿದ '''Beamer''' (ಬೀಮರ್) ಡಾಕ್ಯುಮೆಂಟ್ ಅನ್ನು ನೋಡಬಹುದು.
+
  
 
|-
 
|-
 
|08:39
 
|08:39
| Now let us see the second method of installing missing packages.
+
| ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
ಈಗ ನಾವು ಮಿಸ್ಸಿಂಗ್ ಪ್ಯಾಕೇಜಸ್ ಅನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
+
  
 
|-
 
|-
 
|08:44
 
|08:44
|Click on the '''Windows''' start button.
+
| '''Windows Start''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
''' ವಿಂಡೋಸ್ ''' ಸ್ಟಾರ್ಟ್ ಬಟನ್ ನ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|08:47
 
|08:47
|Click on '''All Programs'''.
+
| '''All Programs''' ನ ಮೇಲೆ ಕ್ಲಿಕ್ ಮಾಡಿ.
'''All Programs''' (ಆಲ್ ಪ್ರೋಗ್ರಾಮ್ಸ್) ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|08:49
 
|08:49
|Click on '''MikTeX2.9'''
+
| '''MikTeX2.9''' ನ ಮೇಲೆ ಕ್ಲಿಕ್ ಮಾಡಿ.
'''MikTeX (ಮಿಕ್ಟೆಕ್) 2.9''' ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|08:52
 
|08:52
|Click on '''Maintenance (Admin)'''.
+
| '''Maintenance (Admin)''' ನ ಮೇಲೆ ಕ್ಲಿಕ್ ಮಾಡಿ.
'''Maintenance (Admin)''' ಮೈಂಟನೆನ್ಸ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.
+
 
+
 
|-
 
|-
 
|08:55
 
|08:55
|Cick on '''Package Manager (Admin)'''.
+
| '''Package Manager (Admin)''' ನ ಮೇಲೆ ಕ್ಲಿಕ್ ಮಾಡಿ.
'''Package Manager (Admin)''' ಪ್ಯಾಕೇಜ್ ಮ್ಯಾನೇಜರ್ (ಅಡ್ಮಿನ್) ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|09:00
 
|09:00
| It will show a list of various packages available.
+
| ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು.
ಇದು ನಾನಾ ರೀತಿಯ ಪ್ಯಾಕೇಜಸ್ ಇರುವ ಒಂದು ಪಟ್ಟಿಯನ್ನು ತೋರಿಸುತ್ತದೆ.
+
  
 
|-
 
|-
 
|09:04
 
|09:04
|Now let us take a look at this list.
+
|ಈಗ ನಾವು ಪಟ್ಟಿಯನ್ನು ನೋಡೋಣ.
ಈಗ ನಾವು ಪಟ್ಟಿಯ ಕಡೆ ನೋಡೋಣ.
+
  
 
|-
 
|-
 
|09:07
 
|09:07
|There are six columns in this list.
+
|ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.  
ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.  
+
  
 
|-
 
|-
 
|09:10
 
|09:10
|These are '''Name, Category, Size, Packaged date, Installed on date''' and '''Title'''.
+
|ಅವುಗಳು ಹೀಗಿವೆ: '''Name, Category, Size, Packaged date, Installed on date''' ಮತ್ತು '''Title'''.  
ಅವುಗಳು, '''Name (ನೇಮ್), Category (ಕ್ಯಾಟಗೆರಿ), Size (ಸೈಸ್), Packaged date (ಪ್ಯಾಕೇಜ್ಡ್ ಡೇಟ್), Installed on date''' (ಇನ್ಸ್ಟಾಲ್ಡ್ ಆನ್ ಡೆಟ್) ಮತ್ತು '''Title''' (ಟೈಟಲ್).  
+
  
 
|-
 
|-
 
|09:18
 
|09:18
|The '''Installed on''' column is very important to us.
+
|''' Installed on ''' ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ.  
''' Installed on ''' (ಇನ್ಸ್ಟಾಲ್ಡ್ ಆನ್) ಎಂಬ ವಿಭಾಗವು ನಮಗೆ ತುಂಬಾ ಪ್ರಮುಖವಾಗಿದೆ.  
+
  
 
|-
 
|-
 
|09:22
 
|09:22
|The packages for which this column is blank indicates that these packages are not installed.
+
|ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ.
ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ , ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ತೋರಿಸುತ್ತದೆ.
+
  
 
|-
 
|-
 
|09:29
 
|09:29
|Let us see how to install a particular package.
+
|ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.  
ಪ್ರತ್ಯೇಕ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ನೋಡೋಣ.  
+
  
 
|-
 
|-
 
|09:33
 
|09:33
| Let me choose the package '''abc''', for example.
+
| ಉದಾಹರಣೆಗಾಗಿ, ನಾನು '''abc '''ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ.  
ಉದಾಹರಣೆಗಾಗಿ, '''abc '''ಪ್ಯಾಕೇಜ (ಎ ಬಿ ಸಿ) ಅನ್ನು ಆಯ್ಕೆ ಮಾಡುತ್ತೇನೆ.  
+
  
 
|-
 
|-
 
|09:38
 
|09:38
|Notice that the moment I choose the package, the '''plus''' button on the top left side gets enabled.
+
|ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ.  
ಗಮನಿಸಿ. ಪ್ಯಾಕೇಜ್ ಅನ್ನು ಆಯ್ಕೆ ಮಾಡಿದ ಕ್ಷಣದಲ್ಲಿ , ಎಡಭಾಗದಲ್ಲಿ ಮೇಲೆ ಇರುವ plus button (ಪ್ಲಸ್ ಬಟನ್) ಶಕ್ತಗೊಳ್ಳುತ್ತದೆ.  
+
  
 
|-
 
|-
 
|09:45
 
|09:45
|The '''plus''' button is the '''install''' button. Click on the '''plus''' button.
+
|'''plus''' ಬಟನ್, ''' install ''' ಬಟನ್ ಆಗಿದೆ. '''plus''' ಬಟನ್ ನ ಮೇಲೆ ಕ್ಲಿಕ್ ಮಾಡಿ.
'''plus button''' (ಪ್ಲಸ್ ಬಟನ್) '''ಇನ್ಸ್ಟಾಲ್''' ಬಟನ್ ಆಗಿದೆ. '''plus''' button (ಪ್ಲಸ್ ಬಟನ್) ನ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|09:50
 
|09:50
|A window will open which will list the number of packages you have chosen to install or uninstall.
+
|ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ.
ನೀವು ಇನ್ಸ್ಟಾಲ್ ಅಥವಾ ಅನ್ ಇನ್ಸ್ಟಾಲ್ ಮಾಡಲು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಪಟ್ಟಿಯನ್ನು ತೋರಿಸಲು ಒಂದು ವಿಂಡೋ ತೆರೆದುಕೊಳ್ಳುತ್ತದೆ.
+
  
 
|-
 
|-
 
|09:58
 
|09:58
|Click on '''Proceed'''.
+
| '''Proceed''' ನ ಮೇಲೆ ಕ್ಲಿಕ್ ಮಾಡಿ.
'''Proceed''' (ಪ್ರೋಸೀಡ್) ನ ಮೇಲೆ ಕ್ಲಿಕ್ ಮಾಡಿ.
+
  
 
|-
 
|-
 
|10:01
 
|10:01
|Since I have configured a '''proxy''' network connection, it will prompt me for the '''proxy username''' and '''password'''.
+
|ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು '''proxy username''' ಮತ್ತು '''password''' ಗಾಗಿ ಕೇಳುತ್ತದೆ.
''' ಪ್ರಾಕ್ಸಿ''' ನೆಟ್ವರ್ಕ್ ಕನೆಕ್ಶನ್ ಅನ್ನು ವಿನ್ಯಾಸಗೊಳಿಸಿದ ಕಾರಣ, ''' ಯೂಸರ್ ನೇಮ್''' ಮತ್ತು ''' ಪಾಸ್ ವರ್ಡ್''' ಗಾಗಿ ನನ್ನನ್ನು ಕೇಳುತ್ತದೆ.
+
  
 
|-
 
|-
 
|10:08
 
|10:08
|Let me type my '''username''' and '''password'''.
+
|ನಾನು ನನ್ನ '''username''' ಮತ್ತು '''password''' ಗಳನ್ನು ಟೈಪ್ ಮಾಡುತ್ತೇನೆ.
ನಾನು ನನ್ನ '''username''' ಮತ್ತು '''password''' (ಯೂಸರ್ ನೇಮ್ ಮತ್ತು ಪಾಸ್ ವರ್ಡ್ )ಅನ್ನು ಟೈಪ್ ಮಾಡುತ್ತೇನೆ
+
  
 
|-
 
|-
 
|10:11
 
|10:11
|Click on '''Ok'''.
+
| '''Ok''' ಅನ್ನು ಕ್ಲಿಕ್ ಮಾಡಿ.
'''Ok''' ಅನ್ನು ಕ್ಲಿಕ್ ಮಾಡಿ.
+
  
 
|-
 
|-
 
|10:13
 
|10:13
| A window will open which will show the download progress of the package selected for installation.
+
|ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ.
ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜಿನ ಡೌನ್ ಲೋಡ್ ಪ್ರಗತಿಯನ್ನು ತೋರಿಸುತ್ತದೆ.
+
  
 
|-
 
|-
 
|10:20
 
|10:20
|It may happen that it fails to download the requested package due to remote server connectivity issues.
+
|ರಿಮೋಟ್ ಸರ್ವರ್ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು.  
ರಿಮೋಟ್ ಸರ್ವರ್ ಕನೆಕ್ಟಿವಿಟಿ ಯ ಕಾರಣದಿಂದಾಗಿ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ ಲೋಡ್ ಆಗದೇ ಇರಬಹುದು.  
+
  
 
|-
 
|-
 
|10:26
 
|10:26
|In that case, change the package repository and try again.
+
|ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ.  
ಆ ರೀತಿ ಆದಲ್ಲಿ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನ ಮಾಡಿ.  
+
  
 
|-
 
|-
 
|10:31
 
|10:31
|We can see that the installation of selected package is completed.
+
|ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು.
ನಾವು ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್ ಪೂರ್ಣವಾಗಿರುವುದನ್ನು ನೋಡಬಹುದು.
+
 
+
 
+
 
|-
 
|-
 
|10:36
 
|10:36
|Click on '''Close'''.
+
| '''Close''' ನ ಮೇಲೆ ಕ್ಲಿಕ್ ಮಾಡಿ.
'''Close''' (ಕ್ಲೋಸ್) ನ ಮೇಲೆ ಕ್ಲಿಕ್ ಮಾಡಿ.  
+
  
 
|-
 
|-
 
|10:38
 
|10:38
|The package list will get refreshed.
+
|ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ.  
ಪ್ಯಾಕೇಜ್ ಪಟ್ಟಿಯು ಪುನಶ್ಚೇತನಗೊಳ್ಳುತ್ತದೆ.  
+
  
 
|-
 
|-
 
|10:41
 
|10:41
|Notice that 11 september 2013 appears in the '''Installed''' '''on''' column for package '''abc.'''
+
|ಗಮನಿಸಿ: '''abc''' (ಎ ಬಿ ಸಿ) ಪ್ಯಾಕೇಜ್ ಗಾಗಿ, '''Installed on''' ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ.  
ಗಮನಿಸಿ, 11 ಸೆಪ್ಟೆಂಬರ್ 2013 ಎಂದು ಇನ್ಸ್ಟಾಲ್ ಆದ  '''abc'''(ಎ ಬಿ ಸಿ) ಪ್ಯಾಕೇಜ್ ಮೇಲೆ ಕಾಣಿಸಿಕೊಳ್ಳುತ್ತದೆ.  
+
  
 
|-
 
|-
 
|10:49
 
|10:49
| This completes the tutorial '''LaTeX on Windows using TeXworks'''.
+
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.  
ಇದು ಟೆಕ್ವರ್ಕ್ ಮುಖಾಂತರ LaTeX on Windows (ವಿಂಡೋವಿ ನಲ್ಲಿ ಲೇಟೆಕ್ ) ಎಂಬ ಟ್ಯುಟೋರಿಯಲ್ ಅನ್ನು ಪೂರ್ಣಗೊಳಿಸುತ್ತದೆ.
+
 
+
 
|-
 
|-
 
|10:54
 
|10:54
| In this tutorial we learnt to -  Download and install '''MikTeX'''.
+
| ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
ಈ ಟ್ಯುಟೋರಿಯಲ್ ನಲ್ಲಿ ನಾವು :ಮಿಕ್ಟೆಕ್ ಅನ್ನು ಡೌನ್ ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
+
  
 
|-
 
|-
 
| 10:59
 
| 10:59
|Write a basic '''LaTeX''' document using '''TeXworks'''.
+
|ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
ಟೆಕ್ವರ್ಕ್ಸ್ ಉಪಯೋಗಿಸಿ, ಮೂಲಭೂತ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
+
  
 
|-
 
|-
 
|11:03
 
|11:03
| Configure '''MikTeX''' to download missing packages in 2 different ways
+
| ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ.  
ಮತ್ತು ಕಳೆದುಹೋಗಿರುವ ಪ್ಯಾಕೇಜ್ ಗಳನ್ನು ಎರಡು ವಿಧಾನದಲ್ಲಿ ಡೌನ್ ಲೋಡ್ ಮಾಡುವುದು ಹಾಗು ಮಿಕ್ಟೆಕ್ ಅನ್ನು ವಿನ್ಯಾಸಗೊಳಿಸುವುದನ್ನು ಕಲಿತಿದ್ದೇವೆ.  
+
  
 
|-
 
|-
 
|11:08
 
|11:08
Watch the video available at , [http://spoken-tutorial.org/What_is_a_Spoken_Tutorial]
+
ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ.
ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋ ವನ್ನುನೋಡಿ.
+
[http://spoken-tutorial.org/What_is_a_Spoken_Tutorial]
  
 
|-
 
|-
 
|11:12
 
|11:12
| It summarizes the Spoken Tutorial project, If you do not have good bandwidth, you can download and watch it.
+
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ.  
ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.  
+
  
 
|-
 
|-
 
|11:18
 
|11:18
| The Spoken Tutorial Project Team  Conducts workshops using spoken tutorials. Gives certificates to those who pass an online test .
+
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗಣವು, ಈ ಪಾಠವನ್ನಾಧಾರಿಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
+
  
 
|-
 
|-
 
|11:28
 
|11:28
| For more details, please write to contact@spoken-tutorial.org.
+
| ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.
ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
+
contact@spoken-tutorial.org  
  
 
|-
 
|-
 
|11:33
 
|11:33
| Spoken Tutorial Project is a part of the Talk to a Teacher project. It is supported by the National Mission on Education through ICT, MHRD, Government of India.
+
| Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.  
ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.  
+
 
|-
 
|-
 
|11:45
 
|11:45
| More information on the same is available at, http://spoken-tutorial.org /NMEICT-Intro.
+
| ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ http://spoken-tutorial.org/NMEICT-Intro.
+
http://spoken-tutorial.org/NMEICT-Intro.
  
 
|-
 
|-
 
|11:56
 
|11:56
| ಈ ಟ್ಯುಟೋರಿಯಲ್ ನ ಅನುವಾದಕ ವಾದಿರಾಜ ಮತ್ತು ಪ್ರವಾಚಕ ಐ ಐ ಟೀ ಬಾಂಬೆಯಿಂದ ವಾಸುದೇವ. ಸಹಯೋಗಕ್ಕಾಗಿ ಧನ್ಯವಾದಗಳು
+
| ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
 +
ಧನ್ಯವಾದಗಳು.
 
|}
 
|}
----------------------------------------------
 

Latest revision as of 15:46, 27 November 2017

Title of script: LaTeX on Windows using TeXworks

Author: Rupak Rokade

Keywords: video tutorial, LaTeX, TeXworks, windows, MikTeX,


Time Narration
00:01 “LaTeX on Windows using TeXworks” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು,
00:12 TeXworks ಅನ್ನು ಬಳಸಿ, ಸಾಮಾನ್ಯ LaTeX ಡಾಕ್ಯುಮೆಂಟನ್ನು ಬರೆಯಲು,
00:15 ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ MikTeXಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ.
00:19 ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ.
00:27 ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ.
00:31 ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ .
00:34 ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ.
00:36 ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ.
00:40 ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ (MikTeX) ಅನ್ನು ಇನ್ಸ್ಟಾಲ್ ಮಾಡಬೇಕು.
00:45 ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ.
00:52 ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ.
01:04 ಈ ವೆಬ್ಸೈಟ್ ಗೆ ಹೋಗಿ:

http://www.miktex.org

01:10 ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ.
01:19 ಅದನ್ನು ಡೌನ್ಲೋಡ್ ಮಾಡಿ ನಿಮ್ಮ Desktop ನಲ್ಲಿ ಸೇವ್ ಮಾಡಿ.
01:22 ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು.
01:28 ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ.
01:32 ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ.
01:36 ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.
01:40 ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ.
01:44 ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು.
01:47 ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ.
01:55 ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ,
01:58 ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ.
2:04 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
02:07 All Programs ಅನ್ನು ಆರಿಸಿ.
02:10 MikTeX 2.9 ಮೇಲೆ ಕ್ಲಿಕ್ ಮಾಡಿ.
02:12 ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ.
02:15 TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ.
02:18 ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ.
02:22 ನಾನು ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ.
02:33 ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು.
02:38 ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ.
02:47 ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ.
02:52 ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ Format ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:59 Syntax Colouring ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ.
03:03 ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ.
03:11 ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ Preferences ಮೇಲೆ ಕ್ಲಿಕ್ ಮಾಡಿ.
03:16 Editor ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು Syntax Colouring ಗೆ ಆಯ್ಕೆಗಳನ್ನು ನೀಡುತ್ತದೆ.
03:22 LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ.
03:27 ಈ ರೀತಿಯಲ್ಲಿ, syntax highlighting ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು.
03:33 ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ.
03:37 ಕಂಪೈಲ್ ಮಾಡುವುದನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
03:43 ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ pdf ತೆರೆದುಕೊಳ್ಳುವುದು.
03:49 ಗಮನಿಸಿ, ಈ pdf ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ.
03:53 ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ.
04:00 ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ.
04:04 ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ.
04:07 ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ.
04:14 ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing.
04:21 It is a part of the following package: XYZ”.
04:25 ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ.
04:29 ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ.
04:33 ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ.
04:38 ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ.
04:46 ಸಧ್ಯಕ್ಕೆ ವಿದಾಯ ಹೇಳೋಣ.
04:48 ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ.
04:56 ಈಗ ನಾವು ಒಂದು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ.
04:59 ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ.
05:05 ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು.
05:12 ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ.
05:16 ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ.
05:21 ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ.
05:28 ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು.
05:35 ನಾವು ಮೊದಲನೆಯ ವಿಧಾನವನ್ನು ನೋಡೋಣ.
05:37 ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ.
05:44 ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ.
05:48 ನಾವು tex ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ.
05:53 ಕ್ರಮವಾಗಿ start >> All programs >> MikTeX 2.9 (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ.
06:02 TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು Run as Administrator ಅನ್ನು ಆಯ್ಕೆ ಮಾಡಿ.
06:08 ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ.
06:13 ಈಗ, ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಮತ್ತು beamer.tex ಫೈಲ್ ಅನ್ನು ಆಯ್ಕೆ ಮಾಡಿ.
06:21 ಕಂಪೈಲೇಶನ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ.
06:26 Package Installation ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:30 ಇದು ಕಳೆದು ಹೋಗಿರುವ beamer.cls ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ.
06:35 ಈ ಡೈಲಾಗ್ ಬಾಕ್ಸ್ ನಲ್ಲಿರುವ Change ಬಟನ್ ನ ಮೇಲೆ ಕ್ಲಿಕ್ ಮಾಡಿ.
06:40 Change Package Repository ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
06:44 Packages shall be installed from the internet ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:49 Connection Settings ನ ಮೇಲೆ ಕ್ಲಿಕ್ ಮಾಡಿ.
06:52 ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ.
06:56 ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, Use proxy server ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ.
07:03 ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ.
07:09 ನಾನು proxy ಅಡ್ರೆಸ್ ಅನ್ನು ಬರೆಯುವೆನು.
07:13 ಮತ್ತು proxy port number ಅನ್ನು ನಮೂದಿಸುವೆನು.
07:16 ನಾನು Authentication required ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು.
07:23 Ok ಮೇಲೆ, ನಂತರ Next ನ ಮೇಲೆ ಕ್ಲಿಕ್ ಮಾಡಿ.
07:27 ಇದು ನನಗೆ proxy username ಮತ್ತು ಪಾಸ್ವರ್ಡ್ ಅನ್ನು ಕೇಳುವುದು.
07:31 ನಾನು ಮಾಹಿತಿಯನ್ನು ನಮೂದಿಸಿ OK ಮೇಲೆ ಕ್ಲಿಕ್ ಮಾಡುವೆನು.
07:36 ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ.
07:41 ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ.
07:45 Install ನ ಮೇಲೆ ಕ್ಲಿಕ್ ಮಾಡಿ.
07:48 ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು.
07:52 ಮತ್ತೊಮ್ಮೆ Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು.
07:57 ಇದು, ಇಲ್ಲಿ ಇರದ pgfcore.sty ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು.
08:03 ನೀವು Always show this dialog before installing packages ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು.
08:09 ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ.
08:16 Install ನ ಮೇಲೆ ಕ್ಲಿಕ್ ಮಾಡಿ.
08:18 ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ.
08:28 ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು pdf ಔಟ್ಪುಟ್ ಅನ್ನು ಓಪನ್ ಮಾಡುತ್ತದೆ.
08:35 ಒಂದು Beamer ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು.
08:39 ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ.
08:44 Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 All Programs ನ ಮೇಲೆ ಕ್ಲಿಕ್ ಮಾಡಿ.
08:49 MikTeX2.9 ನ ಮೇಲೆ ಕ್ಲಿಕ್ ಮಾಡಿ.
08:52 Maintenance (Admin) ನ ಮೇಲೆ ಕ್ಲಿಕ್ ಮಾಡಿ.
08:55 Package Manager (Admin) ನ ಮೇಲೆ ಕ್ಲಿಕ್ ಮಾಡಿ.
09:00 ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು.
09:04 ಈಗ ನಾವು ಪಟ್ಟಿಯನ್ನು ನೋಡೋಣ.
09:07 ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ.
09:10 ಅವುಗಳು ಹೀಗಿವೆ: Name, Category, Size, Packaged date, Installed on date ಮತ್ತು Title.
09:18 Installed on ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ.
09:22 ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ.
09:29 ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ.
09:33 ಉದಾಹರಣೆಗಾಗಿ, ನಾನು abc ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ.
09:38 ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ.
09:45 plus ಬಟನ್, install ಬಟನ್ ಆಗಿದೆ. plus ಬಟನ್ ನ ಮೇಲೆ ಕ್ಲಿಕ್ ಮಾಡಿ.
09:50 ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ.
09:58 Proceed ನ ಮೇಲೆ ಕ್ಲಿಕ್ ಮಾಡಿ.
10:01 ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು proxy username ಮತ್ತು password ಗಾಗಿ ಕೇಳುತ್ತದೆ.
10:08 ನಾನು ನನ್ನ username ಮತ್ತು password ಗಳನ್ನು ಟೈಪ್ ಮಾಡುತ್ತೇನೆ.
10:11 Ok ಅನ್ನು ಕ್ಲಿಕ್ ಮಾಡಿ.
10:13 ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ.
10:20 ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು.
10:26 ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ.
10:31 ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು.
10:36 Close ನ ಮೇಲೆ ಕ್ಲಿಕ್ ಮಾಡಿ.
10:38 ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ.
10:41 ಗಮನಿಸಿ: abc (ಎ ಬಿ ಸಿ) ಪ್ಯಾಕೇಜ್ ಗಾಗಿ, Installed on ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ.
10:49 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
10:54 ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು,
10:59 ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು,
11:03 ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ.
11:08 ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ.

[1]

11:12 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ.
11:18 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:28 ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.

contact@spoken-tutorial.org

11:33 Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:45 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ.

http://spoken-tutorial.org/NMEICT-Intro.

11:56 ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.