Difference between revisions of "Scilab/C2/Xcos-Introduction/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
Line 5: | Line 5: | ||
|- | |- | ||
|00:01 | |00:01 | ||
− | | ''' Xcos: Scilab Connected Object Simulator''' ನ | + | | ''' Xcos: Scilab Connected Object Simulator''' ನ (ಎಕ್ಸ್-ಕಾಸ್: ಸೈಲ್ಯಾಬ್ ಕನೆಕ್ಟೆಡ್ ಆಬ್ಜೆಕ್ಟ್ ಸಿಮ್ಯುಲೇಟರ್) ಬಗ್ಗೆ ಇರುವ ಈ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
− | + | ||
|- | |- | ||
|00:07 | |00:07 | ||
− | |'''Xcos'''(ಎಕ್ಸ್-ಕಾಸ್) | + | |'''Xcos''' (ಎಕ್ಸ್-ಕಾಸ್)- ಇದು, ಡೈನಾಮಿಕ್ ಸಿಸ್ಟಮ್ ಗಳ ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಅನ್ನು ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್ ಆಗಿದೆ. ಇದು ಕಂಟಿನ್ಯುಯಸ್ (continuous) ಮತ್ತು ಡಿಸ್ಕ್ರೀಟ್ (discrete) ಸಿಸ್ಟಮ್ ಗಳೆರಡನ್ನೂ ಒಳಗೊಂಡಿದೆ. |
|- | |- | ||
| 00:17 | | 00:17 | ||
− | |ಈ ಟ್ಯುಟೋರಿಯಲ್ ನಲ್ಲಿ | + | |ಈ ಟ್ಯುಟೋರಿಯಲ್ ನಲ್ಲಿ ನೀವು: '''XCOS''' ಎಂದರೇನು? Palette (ಪ್ಯಾಲೆಟ್) ಎಂದರೇನು? '''Xcos''' ನಲ್ಲಿ ಬ್ಲಾಕ್-ಡೈಗ್ರಾಮ್ ಗಳನ್ನು ರಚಿಸುವುದು, |
|- | |- | ||
|00:26 | |00:26 | ||
− | | ಬ್ಲಾಕ್ | + | | ಬ್ಲಾಕ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು (ಸೆಟ್-ಅಪ್ ಮಾಡುವುದು), ಸಿಮ್ಯುಲೇಷನ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚಿಸಿದ ಬ್ಲಾಕ್ ಡೈಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು ಇವುಗಳನ್ನು ಕಲಿಯುವಿರಿ. |
|- | |- | ||
| 00:35 | | 00:35 | ||
Line 21: | Line 20: | ||
|- | |- | ||
|00:40 | |00:40 | ||
− | | | + | | ವಿವರಣೆಗಾಗಿ ನಾನು , '''Ubuntu Linux 12.04''' ಮತ್ತು '''Scilab ಆವೃತ್ತಿ 5.3.3''' ಗಳನ್ನು ಬಳಸುತ್ತಿದ್ದೇನೆ. |
|- | |- | ||
| 00:48 | | 00:48 | ||
− | | ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ಅನ್ನು | + | | ನಿಮ್ಮ ಕಂಪ್ಯೂಟರ್ ನಲ್ಲಿ, ಸೈಲ್ಯಾಬ್ ಕನ್ಸೋಲ್ ವಿಂಡೋ ಅನ್ನು ತೆರೆಯಿರಿ. |
|- | |- | ||
|00:52 | |00:52 | ||
− | | '''applications''' ಗೆ ಹೋಗಿ '''Xcos''' ಅನ್ನು ಆಯ್ಕೆ | + | | '''applications''' ಗೆ ಹೋಗಿ '''Xcos''' ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ '''xcos''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ. |
|- | |- | ||
| 01:02 | | 01:02 | ||
− | | | + | | ಹೀಗೆ ಮಾಡುವುದರಿಂದ, '''Palette browser''' ಮತ್ತು '''Untitled-Xcos''' ವಿಂಡೋ ಎಂಬ ಎರಡು ವಿಂಡೋಗಳು ತೆರೆದುಕೊಳ್ಳುತ್ತವೆ. |
|- | |- | ||
|01:14 | |01:14 | ||
− | | '''Palette browser''' ನಲ್ಲಿ | + | | '''Palette browser''' ನಲ್ಲಿ ನೀವು, '''Commonly Used Blocks''', |
− | + | ||
|- | |- | ||
|01:20 | |01:20 | ||
− | | '''Continuous time system blocks''' , '''Discrete time systems blocks ''' | + | | '''Continuous time system blocks''', '''Discrete time systems blocks ''' ಮತ್ತು ಇನ್ನೂ ಹಲವು ಬಗೆಯ ಬ್ಲಾಕ್ ಗಳನ್ನು ನೋಡುವಿರಿ. |
|- | |- | ||
|01:26 | |01:26 | ||
− | | | + | | '''Untitled-Xcos''' ಎಂಬ ವಿಂಡೋ, ಖಾಲಿಯಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ. |
|- | |- | ||
|01:31 | |01:31 | ||
− | |ಈಗ ನಾವು ಫಸ್ಟ್ ಆರ್ಡರ್ ಸಿಸ್ಟಮ್ ಅನ್ನು | + | |ಈಗ ನಾವು, ಸ್ಟೆಪ್-ಇನ್ಪುಟ್ (step input) ನೊಂದಿಗೆ, ಒಂದು ಫಸ್ಟ್-ಆರ್ಡರ್-ಸಿಸ್ಟಮ್ ಅನ್ನು (first order system) ಸಿಮ್ಯುಲೇಟ್ ಮಾಡುವೆವು. |
|- | |- | ||
|01:36 | |01:36 | ||
− | | | + | | ಮೊದಲು, '''Continuous time systems palette''' ನಿಂದ, ನಾನು ಒಂದು '''transfer function''' (ಟ್ರಾನ್ಸ್ಫರ್ ಫಂಕ್ಷನ್) ಬ್ಲಾಕ್ ಅನ್ನು ಆಯ್ಕೆಮಾಡುವೆನು. |
|- | |- | ||
|01:43 | |01:43 | ||
− | |ಈ ಬ್ಲಾಕ್ ಅನ್ನು '''Untitled-Xcos''' | + | |ಈ ಬ್ಲಾಕ್ ಅನ್ನು, '''Untitled-Xcos''' ವಿಂಡೋದಲ್ಲಿ ಎಳೆದುತನ್ನಿ (ಡ್ರ್ಯಾಗ್). |
|- | |- | ||
|01:48 | |01:48 | ||
− | | '''Sources palette''' ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು | + | | '''Sources palette''' ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಿ. ನಾನು ಕೆಳಗೆ ಸ್ಕ್ರೋಲ್ ಮಾಡಿ, '''STEP FUNCTION''' (ಸ್ಟೆಪ್ ಫಂಕ್ಷನ್) ಬ್ಲಾಕ್ ಅನ್ನು ಬಳಸುತ್ತೇನೆ. |
− | + | ||
|- | |- | ||
|01:56 | |01:56 | ||
− | | ನಾನು ಇದನ್ನು ಡ್ರ್ಯಾಗ್ ಮಾಡಿ, '''transfer function | + | | ನಾನು ಇದನ್ನು ಡ್ರ್ಯಾಗ್ ಮಾಡಿ, '''transfer function''' ಎಂಬ ಬ್ಲಾಕ್ ನ ಮೊದಲು ಇಡುತ್ತೇನೆ. |
− | + | ||
|- | |- | ||
|02:01 | |02:01 | ||
− | | | + | | ಹೀಗೆಯೇ, '''CSCOPE''' (C-ಸ್ಕೋಪ್) ಬ್ಲಾಕ್ ಅನ್ನು ಬಳಸಿ, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗುತ್ತದೆ ಮತ್ತು ಇದು '''Sinks palette''' ನಲ್ಲಿ ಲಭ್ಯವಿದೆ. |
− | + | ||
|- | |- | ||
|02:08 | |02:08 | ||
− | | ''' | + | | '''transfer function block''' ನ ನಂತರ, '''CSCOPE ''' ಬ್ಲಾಕ್ ಅನ್ನು ಇಡಲಾಗಿದೆ. |
− | + | ||
|- | |- | ||
|02:13 | |02:13 | ||
− | | '''CSCOPE''' ನಲ್ಲಿರುವ ಕೆಂಪು ಇನ್ಪುಟ್ ಪೋರ್ಟ್ | + | | ಈ ಬ್ಲಾಕ್, ಒಂದು “ಇವೆಂಟ್ ಡ್ರಿವನ್” ಬ್ಲಾಕ್ ಎಂದು '''CSCOPE''' ನಲ್ಲಿರುವ ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಸೂಚಿಸುತ್ತದೆ. |
|- | |- | ||
|02:19 | |02:19 | ||
− | |ಇದರ ಎಕ್ಸಿಕ್ಯೂಷನ್ ಗೆ ಒಂದು ಇವೆಂಟ್ | + | |ಇದರ ಎಕ್ಸಿಕ್ಯೂಷನ್ ಗೆ, ಒಂದು ಇವೆಂಟ್ ಬೇಕಾಗುತ್ತದೆ. |
|- | |- | ||
|02:22 | |02:22 | ||
− | |'''Event handling | + | |'''Event handling''' ಪ್ಯಾಲೆಟ್ ನಲ್ಲಿ, ಒಂದು event generator block (ಇವೆಂಟ್ ಜನರೇಟರ್ ಬ್ಲಾಕ್) ಲಭ್ಯವಿದೆ. |
|- | |- | ||
|02:29 | |02:29 | ||
− | |ಈ ಬ್ಲಾಕ್ ನ ಹೆಸರು | + | |ಈ ಬ್ಲಾಕ್ ನ ಹೆಸರು, '''Clock underscore c''' ಎಂದು ಇದೆ. |
− | + | ||
|- | |- | ||
|02:34 | |02:34 | ||
− | |ಇದನ್ನು ಡ್ರ್ಯಾಗ್ ಮಾಡಿ | + | |ಇದನ್ನು ಡ್ರ್ಯಾಗ್ ಮಾಡಿ, '''CSCOPE''' ಬ್ಲಾಕ್ ನ ಮೇಲೆ ಇಡಿ. |
− | + | ||
|- | |- | ||
|02:39 | |02:39 | ||
− | | | + | | ಸಿಮ್ಯುಲೇಶನ್ ಮಾಡಲು ಬೇಕಾದ, ಎಲ್ಲ ಬ್ಲಾಕ್ ಗಳನ್ನು ನಾವು ಸಂಗ್ರಹಿಸಿದ್ದೇವೆ. |
|- | |- | ||
|02:44 | |02:44 | ||
− | | ಈಗ ಬ್ಲಾಕ್ ಗಳನ್ನು | + | | ಈಗ, ನಾವು ಬ್ಲಾಕ್ ಗಳನ್ನು ಒಟ್ಟಿಗೆ ಸೇರಿಸೋಣ. |
|- | |- | ||
|02:47 | |02:47 | ||
− | | '''step function block''' | + | | '''step function block''' ನ '''output port''' ಅನ್ನು ಆಯ್ಕೆಮಾಡಿ. ಇದನ್ನು '''transfer function block''' ನ '''input port''' ಗೆ ಸೇರಿಸಿ. |
|- | |- | ||
|02:55 | |02:55 | ||
− | |ಗಮನಿಸಿ, | + | |ಗಮನಿಸಿ, ಆಯ್ಕೆಮಾಡಲಾದ ಇನ್ಪುಟ್ ಪೋರ್ಟ್, ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ. |
|- | |- | ||
|03:00 | |03:00 | ||
− | |ಇದೇ ರೀತಿ, | + | |ಇದೇ ರೀತಿ, ಉಳಿದ ಬ್ಲಾಕ್ ಗಳನ್ನು ಇಲ್ಲಿ ತೋರಿಸಿದಂತೆ ಜೋಡಿಸಿ. |
|- | |- | ||
|03:05 | |03:05 | ||
− | |ಈಗ | + | |ಈಗ ನಾವು ಪ್ರತಿಯೊಂದು ಬ್ಲಾಕ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವೆವು. |
|- | |- | ||
|03:10 | |03:10 | ||
Line 106: | Line 98: | ||
|- | |- | ||
|03:14 | |03:14 | ||
− | | | + | | '''Step Time, Initial Value''' ಮತ್ತು '''Final Value''' ಗಳನ್ನು ಕೇಳುತ್ತಿರುವ ಒಂದು ಪಾಪ್-ಅಪ್ (pop up) ವಿಂಡೋ ಕಾಣಿಸಿಕೊಳ್ಳುತ್ತದೆ. |
− | + | ||
|- | |- | ||
|03:23 | |03:23 | ||
− | |'''Step Time''' | + | | '''step change''' ಆಗುವ ಸಮಯವನ್ನು '''Step Time''' ಎನ್ನುತ್ತೇವೆ. ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 1 ಅನ್ನು ನಾವು ಹಾಗೇ ಇಡೋಣ. |
|- | |- | ||
|03:32 | |03:32 | ||
− | |'''Initial Value''' ಇದು '''step function''' ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ. | + | |'''Initial Value'''- ಇದು, '''step function''' ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ. |
|- | |- | ||
|03:37 | |03:37 | ||
− | |ಇದರ ಡಿಫಾಲ್ಟ್ ವ್ಯಾಲ್ಯೂ 0 ಯನ್ನು ಹಾಗೇ ಇಡೋಣ. | + | |ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 0 (ಸೊನ್ನೆ) ಯನ್ನು ನಾವು ಹಾಗೇ ಇಡೋಣ. |
− | + | ||
|- | |- | ||
|03:41 | |03:41 | ||
− | |'''Final Value''' ಇದು '''Step Time''' ಮುಗಿದ | + | |'''Final Value'''- ಇದು, '''Step Time''' ಮುಗಿದ ನಂತರದ '''step function''' ನ ಔಟ್ಪುಟ್ ಆಗಿದೆ. ನಾವು ಇದನ್ನು 2 ಎಂದು ಬದಲಾಯಿಸುವೆವು. |
|- | |- | ||
|03:50 | |03:50 | ||
Line 126: | Line 116: | ||
|- | |- | ||
|03:52 | |03:52 | ||
− | |ಬೇರೆ ಬ್ಲಾಕ್ | + | |ಬೇರೆ ಯಾವುದೇ ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಇದೇ ವಿಧಾನವನ್ನು ಅನುಸರಿಸಿ. |
|- | |- | ||
|03:56 | |03:56 | ||
− | | '''transfer function | + | | '''transfer function''' ಬ್ಲಾಕ್ ಗಾಗಿ, ಈ ಕೆಳಗಿನ ಕಾನ್ಫಿಗರೇಷನ್ ನ ಅಗತ್ಯವಿದೆ: '''Laplace domain''' (ಲ್ಯಾಪ್ಲಾಸ್ ಡೊಮೇನ್) ನಲ್ಲಿ, '''Numerator''' (ನ್ಯೂಮಿರೇಟರ್) ನ ವ್ಯಾಲ್ಯೂ ವನ್ನು ನಮೂದಿಸಬೇಕು. |
|- | |- | ||
|04:05 | |04:05 | ||
− | | | + | |ನಾವು ಡಿಫಾಲ್ಟ್ ವ್ಯಾಲ್ಯು ಆಗಿರುವ 1 ಅನ್ನು ಹಾಗೇ ಇಡುವೆವು. |
|- | |- | ||
|04:09 | |04:09 | ||
− | | ' | + | | '''Laplace domain''' ನಲ್ಲಿ, '''Denominator''' ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು, '''2 asterisk s plus 1''' (ಟು ಆಸ್ಟೆರಿಸ್ಕ್ ಎಸ್ ಪ್ಲಸ್ ವನ್) ಎಂದು ಬದಲಾಯಿಸುವೆವು. '''OK''' ಯ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
|04:20 | |04:20 | ||
− | |ಈ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, '''CSCOPE | + | |ಈ ಕೆಳಗಿನ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, '''CSCOPE ''' ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
|- | |- | ||
|04:25 | |04:25 | ||
− | | | + | | ಪ್ಲಾಟ್ (plot) ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯುದ ವ್ಯಾಪ್ತಿಯನ್ನು ಅವಲಂಬಿಸಿ, ''' Ymin''' ಮತ್ತು'''Ymax''' ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು. |
|- | |- | ||
|04:34 | |04:34 | ||
− | | '''Ymin''' ನ | + | | '''Ymin''' ನ ವ್ಯಾಲ್ಯು ವನ್ನು 0 (ಸೊನ್ನೆ) ಗೆ ಸೆಟ್ ಮಾಡಿ. |
|- | |- | ||
|04:38 | |04:38 | ||
− | |ನಾನು '''step input''' ಅನ್ನು | + | | ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು '''step input''' ಅನ್ನು 2 ಎಂದು ಕೊಟ್ಟಿರುವುದರಿಂದ, '''Ymax''' ಅನ್ನು ಹೆಚ್ಚಿನ ವ್ಯಾಲ್ಯೂಗೆ ಸೆಟ್ ಮಾಡಬೇಕು. |
|- | |- | ||
|04:46 | |04:46 | ||
− | |ಅದನ್ನು 3 ಎಂದು | + | |ಅದನ್ನು ನಾವು 3 ಎಂದು ಬದಲಾಯಿಸುವೆವು. |
− | + | ||
|- | |- | ||
|04:50 | |04:50 | ||
− | | '''refresh period''' ನ | + | | '''refresh period''' ನ (ರಿಫ್ರೆಶ್ ಪೀರಿಯಡ್) ವ್ಯಾಲ್ಯೂಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಡೀಫಾಲ್ಟ್ ವ್ಯಾಲ್ಯೂ, 30 ಆಗಿದೆ. |
− | + | ||
|- | |- | ||
|04:57 | |04:57 | ||
− | |ಉಳಿದ ಪ್ಯಾರಾಮೀಟರ್ ಗಳನ್ನು | + | |ಉಳಿದ ಪ್ಯಾರಾಮೀಟರ್ ಗಳನ್ನು ನಾವು ಹಾಗೆಯೇ ಇಡುವೆವು. '''OK''' ಯನ್ನು ಒತ್ತಿ. |
− | + | ||
|- | |- | ||
|05:02 | |05:02 | ||
− | |ಈಗ ಮೆನ್ಯು ಬಾರ್ | + | |ಈಗ, ಮೆನ್ಯು ಬಾರ್ ನಲ್ಲಿರುವ '''Simulation''' ಗೆ ಹೋಗಿ ಮತ್ತು '''Setup''' ಅನ್ನು ಕ್ಲಿಕ್ ಮಾಡಿ. |
− | + | ||
|- | |- | ||
|05:08 | |05:08 | ||
− | |ಒಂದು | + | |ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
|- | |- | ||
|05:11 | |05:11 | ||
− | | '''Final integration time''' ನ ವ್ಯಾಲ್ಯುವನ್ನು | + | | '''Final integration time''' ನ ವ್ಯಾಲ್ಯುವನ್ನು ನಾವು ಬದಲಾಯಿಸುವೆವು. '''Final integration time''', ಸಿಮ್ಯುಲೇಷನ್ ಎಲ್ಲಿಯವರೆಗೆ ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ. |
|- | |- | ||
|05:20 | |05:20 | ||
− | |''' CSCOPE | + | |''' CSCOPE ''' ಬ್ಲಾಕ್ ನ, '''refresh period''' ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ. |
|- | |- | ||
|05:24 | |05:24 | ||
− | | ನಾನು '''Final integration time''' ನ ವ್ಯಾಲ್ಯುವನ್ನು ''' CSCOPE | + | | ನಾನು '''Final integration time''' ನ ವ್ಯಾಲ್ಯುವನ್ನು, '''CSCOPE ''' ಬ್ಲಾಕ್ ನ '''refresh period''' ನ ವ್ಯಾಲ್ಯುವಿನಷ್ಟೇ ಇಡುತ್ತೇನೆ. |
|- | |- | ||
|05:30 | |05:30 | ||
− | | | + | |ಹೀಗಾಗಿ, ನಾನು ಅದನ್ನು 30 ಕ್ಕೆ ಬದಲಾಯಿಸುತ್ತೇನೆ. |
− | + | ||
|- | |- | ||
|05:34 | |05:34 | ||
− | | ಉಳಿದ ಪ್ಯಾರಾಮೀಟರ್ ಗಳನ್ನು | + | | ಉಳಿದ ಪ್ಯಾರಾಮೀಟರ್ ಗಳನ್ನು ಹಾಗೆಯೇ ಇಡಿ. '''OK''' ಯನ್ನು ಒತ್ತಿ. |
|- | |- | ||
|05:39 | |05:39 | ||
− | | | + | | ಸೂಕ್ತವಾದ file name ನೊಂದಿಗೆ, ಫೈಲ್ ಅನ್ನು ಸೇವ್ ಮಾಡಲು ಈಗ '''Control S''' ಅನ್ನು ಒತ್ತಿ. ನಾನು ಇದನ್ನು '''firstorder.xcos''' ಎಂದು ಸೇವ್ ಮಾಡುವೆನು. |
− | + | ||
|- | |- | ||
|05:50 | |05:50 | ||
− | | ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, '''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ '''Start''' ಬಟನ್ | + | | ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, '''Xcos''' ವಿಂಡೋದ ಮೆನ್ಯುಬಾರ್ ನಲ್ಲಿರುವ, '''Start''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
|05:58 | |05:58 | ||
− | | ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ | + | | '''first order transfer function''' ನ, ‘ಸ್ಟೆಪ್-ರೆಸ್ಪಾನ್ಸ್’ ಅನ್ನು ತೋರಿಸುತ್ತಿರುವ, ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ. |
|- | |- | ||
|06:04 | |06:04 | ||
− | | ನಾವು ಈ | + | | ನಾವು ಈ ಪ್ಲಾಟ್ (plot) ಅನ್ನು, ಒಂದು ಇಮೇಜ್-ಫೈಲ್ ನಂತೆ ಸೇವ್ ಮಾಡಬಹುದು. |
|- | |- | ||
|06:06 | |06:06 | ||
− | | ಗ್ರಾಫ್ ಅನ್ನು ಸೇವ್ ಮಾಡಲು, '''File''' ಮೆನ್ಯು ಗೆ ಹೋಗಿ | + | | ಗ್ರಾಫ್ ಅನ್ನು ಸೇವ್ ಮಾಡಲು, '''File''' ಮೆನ್ಯು ಗೆ ಹೋಗಿ ಮತ್ತು '''Export to''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
|06:12 | |06:12 | ||
− | |ನಾನು ಅದನ್ನು | + | |ನಾನು ಅದನ್ನು firstorder.png ಎಂದು ಹೆಸರಿಸಿ, '''OK''' ಯ ಮೇಲೆ ಕ್ಲಿಕ್ ಮಾಡುವೆನು. |
− | + | ||
|- | |- | ||
|06:20 | |06:20 | ||
− | | ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ | + | | ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂ ವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಾಯಿಸಬಹುದು. |
|- | |- | ||
|06:26 | |06:26 | ||
− | | ಉದಾಹರಣೆಗೆ, ''' Clock underscore c block''' ನಲ್ಲಿ , | + | | ಉದಾಹರಣೆಗೆ, ''' Clock underscore c block''' ನಲ್ಲಿ, '''period''', ಅರ್ಥಾತ್ '''sampling period''' ಮತ್ತು '''initial time''' ಗಳನ್ನು ಸೆಟ್ ಮಾಡಬಹುದು. |
|- | |- | ||
|06:36 | |06:36 | ||
− | | '''CSCOPE block | + | | '''CSCOPE block''' ನಲ್ಲಿ , '''output window number''', |
− | + | ||
|- | |- | ||
|06:40 | |06:40 | ||
− | |position, size, buffer size , graph color''' ಮುಂತಾದವುಗಳನ್ನು ಸೆಟ್ ಮಾಡಬಹುದು. | + | |'''position, size, buffer size, graph color''' ಮುಂತಾದವುಗಳನ್ನು ಸಹ ಸೆಟ್ ಮಾಡಬಹುದು. |
|- | |- | ||
| 06:46 | | 06:46 | ||
− | |ವಿಡಿಯೋವನ್ನು ಇಲ್ಲಿ ಪಾಸ್(pause) | + | |ವಿಡಿಯೋವನ್ನು ಇಲ್ಲಿ ಪಾಸ್ (pause) ಮಾಡಿ ಮತ್ತು ವೀಡಿಯೋದೊಂದಿಗೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
|- | |- | ||
|06:52 | |06:52 | ||
− | | '''damping ratio''' | + | | '''damping ratio''' (ಡ್ಯಾಂಪಿಂಗ್ ರೇಶಿಯೊ) 0.5 ಮತ್ತು '''angular frequency''' (ಆಂಗ್ಯೂಲರ್ ಫ್ರಿಕ್ವೆನ್ಸೀ) 1 ಆಗಿರುವ '''second order transfer function''' ಒಂದನ್ನು ಸಿಮ್ಯುಲೇಟ್ ಮಾಡಿ. |
− | + | ||
|- | |- | ||
|07:01 | |07:01 | ||
Line 230: | Line 209: | ||
|- | |- | ||
|07:04 | |07:04 | ||
− | | | + | |ಮೊದಲನೆಯ ಅಭ್ಯಾಸವನ್ನು ಬಳಸಿ, '''Step input''' ಮತ್ತು '''output''' ಗಳನ್ನು, ಒಂದೇ ಪ್ಲಾಟ್ ವಿಂಡೋ ನಲ್ಲಿ, ಪ್ಲಾಟ್ (plot) ಮಾಡಿ. |
|- | |- | ||
| 07:11 | | 07:11 | ||
− | | ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು: '''palette browser''' ಅನ್ನು ಬಳಸಿ, Xcos ಸಿಮ್ಯುಲೇಷನ್ ಡೈಗ್ರಾಮ್ ಗಳನ್ನು ರಚನೆ ಮಾಡಲು, |
− | + | ||
|- | |- | ||
|07:18 | |07:18 | ||
− | | ಸಿಮ್ಯುಲೇಷನ್ ನ ಅಗತ್ಯಕ್ಕೆ | + | | ಸಿಮ್ಯುಲೇಷನ್ ನ ಅಗತ್ಯಕ್ಕೆ ಅನುಗುಣವಾಗಿ, ಪ್ರತಿಯೊಂದು ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, |
|- | |- | ||
|07:22 | |07:22 | ||
− | | ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು | + | | ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸಲು ಮತ್ತು ಔಟ್ಪುಟ್ ಪ್ಲಾಟ್ ಅನ್ನು ಸೇವ್ ಮಾಡಲು ಕಲಿತಿದ್ದೇವೆ. |
|- | |- | ||
| 07:26 | | 07:26 | ||
− | |ಈ ಕೆಳಗಿನ ಲಿಂಕ್ ನಲ್ಲಿರುವ | + | |ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
− | + | ||
|- | |- | ||
| 07:37 | | 07:37 | ||
− | | ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ | + | | ಸ್ಪೋಕನ್ ಟ್ಯುಟೋರಿಯಲ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
− | + | ||
|- | |- | ||
|07:46 | |07:46 | ||
− | | ಹೆಚ್ಚಿನ | + | | ಹೆಚ್ಚಿನ ವಿವರಗಳಿಗಾಗಿ, ಈ ಕೆಳಗೆ ತೋರಿಸಿದ ಲಿಂಕ್ ಗೆ ಬರೆಯಿರಿ. |
+ | '''contact at spoken hyphen tutorial dot org''' | ||
|- | |- | ||
| 07:52 | | 07:52 | ||
− | | | + | | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
− | + | ||
|- | |- | ||
|08:02 | |08:02 | ||
− | |ಇದರ | + | |ಇದರ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
+ | '''spoken hyphen tutorial dot org slash NMEICT hyphen Intro''' | ||
|- | |- | ||
| 08:12 | | 08:12 | ||
− | |ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ | + | |ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
+ | ಧನ್ಯವಾದಗಳು. | ||
|} | |} |
Latest revision as of 12:30, 31 October 2017
Time | Narration |
00:01 | Xcos: Scilab Connected Object Simulator ನ (ಎಕ್ಸ್-ಕಾಸ್: ಸೈಲ್ಯಾಬ್ ಕನೆಕ್ಟೆಡ್ ಆಬ್ಜೆಕ್ಟ್ ಸಿಮ್ಯುಲೇಟರ್) ಬಗ್ಗೆ ಇರುವ ಈ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | Xcos (ಎಕ್ಸ್-ಕಾಸ್)- ಇದು, ಡೈನಾಮಿಕ್ ಸಿಸ್ಟಮ್ ಗಳ ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಅನ್ನು ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್ ಆಗಿದೆ. ಇದು ಕಂಟಿನ್ಯುಯಸ್ (continuous) ಮತ್ತು ಡಿಸ್ಕ್ರೀಟ್ (discrete) ಸಿಸ್ಟಮ್ ಗಳೆರಡನ್ನೂ ಒಳಗೊಂಡಿದೆ. |
00:17 | ಈ ಟ್ಯುಟೋರಿಯಲ್ ನಲ್ಲಿ ನೀವು: XCOS ಎಂದರೇನು? Palette (ಪ್ಯಾಲೆಟ್) ಎಂದರೇನು? Xcos ನಲ್ಲಿ ಬ್ಲಾಕ್-ಡೈಗ್ರಾಮ್ ಗಳನ್ನು ರಚಿಸುವುದು, |
00:26 | ಬ್ಲಾಕ್ ಗಳ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು (ಸೆಟ್-ಅಪ್ ಮಾಡುವುದು), ಸಿಮ್ಯುಲೇಷನ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚಿಸಿದ ಬ್ಲಾಕ್ ಡೈಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು ಇವುಗಳನ್ನು ಕಲಿಯುವಿರಿ. |
00:35 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು. |
00:40 | ವಿವರಣೆಗಾಗಿ ನಾನು , Ubuntu Linux 12.04 ಮತ್ತು Scilab ಆವೃತ್ತಿ 5.3.3 ಗಳನ್ನು ಬಳಸುತ್ತಿದ್ದೇನೆ. |
00:48 | ನಿಮ್ಮ ಕಂಪ್ಯೂಟರ್ ನಲ್ಲಿ, ಸೈಲ್ಯಾಬ್ ಕನ್ಸೋಲ್ ವಿಂಡೋ ಅನ್ನು ತೆರೆಯಿರಿ. |
00:52 | applications ಗೆ ಹೋಗಿ Xcos ಅನ್ನು ಆಯ್ಕೆ ಮಾಡಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ವಿಂಡೋದಲ್ಲಿ xcos ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
01:02 | ಹೀಗೆ ಮಾಡುವುದರಿಂದ, Palette browser ಮತ್ತು Untitled-Xcos ವಿಂಡೋ ಎಂಬ ಎರಡು ವಿಂಡೋಗಳು ತೆರೆದುಕೊಳ್ಳುತ್ತವೆ. |
01:14 | Palette browser ನಲ್ಲಿ ನೀವು, Commonly Used Blocks, |
01:20 | Continuous time system blocks, Discrete time systems blocks ಮತ್ತು ಇನ್ನೂ ಹಲವು ಬಗೆಯ ಬ್ಲಾಕ್ ಗಳನ್ನು ನೋಡುವಿರಿ. |
01:26 | Untitled-Xcos ಎಂಬ ವಿಂಡೋ, ಖಾಲಿಯಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ. |
01:31 | ಈಗ ನಾವು, ಸ್ಟೆಪ್-ಇನ್ಪುಟ್ (step input) ನೊಂದಿಗೆ, ಒಂದು ಫಸ್ಟ್-ಆರ್ಡರ್-ಸಿಸ್ಟಮ್ ಅನ್ನು (first order system) ಸಿಮ್ಯುಲೇಟ್ ಮಾಡುವೆವು. |
01:36 | ಮೊದಲು, Continuous time systems palette ನಿಂದ, ನಾನು ಒಂದು transfer function (ಟ್ರಾನ್ಸ್ಫರ್ ಫಂಕ್ಷನ್) ಬ್ಲಾಕ್ ಅನ್ನು ಆಯ್ಕೆಮಾಡುವೆನು. |
01:43 | ಈ ಬ್ಲಾಕ್ ಅನ್ನು, Untitled-Xcos ವಿಂಡೋದಲ್ಲಿ ಎಳೆದುತನ್ನಿ (ಡ್ರ್ಯಾಗ್). |
01:48 | Sources palette ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಿ. ನಾನು ಕೆಳಗೆ ಸ್ಕ್ರೋಲ್ ಮಾಡಿ, STEP FUNCTION (ಸ್ಟೆಪ್ ಫಂಕ್ಷನ್) ಬ್ಲಾಕ್ ಅನ್ನು ಬಳಸುತ್ತೇನೆ. |
01:56 | ನಾನು ಇದನ್ನು ಡ್ರ್ಯಾಗ್ ಮಾಡಿ, transfer function ಎಂಬ ಬ್ಲಾಕ್ ನ ಮೊದಲು ಇಡುತ್ತೇನೆ. |
02:01 | ಹೀಗೆಯೇ, CSCOPE (C-ಸ್ಕೋಪ್) ಬ್ಲಾಕ್ ಅನ್ನು ಬಳಸಿ, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗುತ್ತದೆ ಮತ್ತು ಇದು Sinks palette ನಲ್ಲಿ ಲಭ್ಯವಿದೆ. |
02:08 | transfer function block ನ ನಂತರ, CSCOPE ಬ್ಲಾಕ್ ಅನ್ನು ಇಡಲಾಗಿದೆ. |
02:13 | ಈ ಬ್ಲಾಕ್, ಒಂದು “ಇವೆಂಟ್ ಡ್ರಿವನ್” ಬ್ಲಾಕ್ ಎಂದು CSCOPE ನಲ್ಲಿರುವ ಕೆಂಪು ಬಣ್ಣದ ಇನ್ಪುಟ್ ಪೋರ್ಟ್ ಸೂಚಿಸುತ್ತದೆ. |
02:19 | ಇದರ ಎಕ್ಸಿಕ್ಯೂಷನ್ ಗೆ, ಒಂದು ಇವೆಂಟ್ ಬೇಕಾಗುತ್ತದೆ. |
02:22 | Event handling ಪ್ಯಾಲೆಟ್ ನಲ್ಲಿ, ಒಂದು event generator block (ಇವೆಂಟ್ ಜನರೇಟರ್ ಬ್ಲಾಕ್) ಲಭ್ಯವಿದೆ. |
02:29 | ಈ ಬ್ಲಾಕ್ ನ ಹೆಸರು, Clock underscore c ಎಂದು ಇದೆ. |
02:34 | ಇದನ್ನು ಡ್ರ್ಯಾಗ್ ಮಾಡಿ, CSCOPE ಬ್ಲಾಕ್ ನ ಮೇಲೆ ಇಡಿ. |
02:39 | ಸಿಮ್ಯುಲೇಶನ್ ಮಾಡಲು ಬೇಕಾದ, ಎಲ್ಲ ಬ್ಲಾಕ್ ಗಳನ್ನು ನಾವು ಸಂಗ್ರಹಿಸಿದ್ದೇವೆ. |
02:44 | ಈಗ, ನಾವು ಬ್ಲಾಕ್ ಗಳನ್ನು ಒಟ್ಟಿಗೆ ಸೇರಿಸೋಣ. |
02:47 | step function block ನ output port ಅನ್ನು ಆಯ್ಕೆಮಾಡಿ. ಇದನ್ನು transfer function block ನ input port ಗೆ ಸೇರಿಸಿ. |
02:55 | ಗಮನಿಸಿ, ಆಯ್ಕೆಮಾಡಲಾದ ಇನ್ಪುಟ್ ಪೋರ್ಟ್, ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ. |
03:00 | ಇದೇ ರೀತಿ, ಉಳಿದ ಬ್ಲಾಕ್ ಗಳನ್ನು ಇಲ್ಲಿ ತೋರಿಸಿದಂತೆ ಜೋಡಿಸಿ. |
03:05 | ಈಗ ನಾವು ಪ್ರತಿಯೊಂದು ಬ್ಲಾಕ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವೆವು. |
03:10 | ಮೊದಲಿಗೆ, step block ಗೆ ಹೋಗಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
03:14 | Step Time, Initial Value ಮತ್ತು Final Value ಗಳನ್ನು ಕೇಳುತ್ತಿರುವ ಒಂದು ಪಾಪ್-ಅಪ್ (pop up) ವಿಂಡೋ ಕಾಣಿಸಿಕೊಳ್ಳುತ್ತದೆ. |
03:23 | step change ಆಗುವ ಸಮಯವನ್ನು Step Time ಎನ್ನುತ್ತೇವೆ. ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 1 ಅನ್ನು ನಾವು ಹಾಗೇ ಇಡೋಣ. |
03:32 | Initial Value- ಇದು, step function ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ. |
03:37 | ಇದರ ಡಿಫಾಲ್ಟ್ ವ್ಯಾಲ್ಯೂ ಆಗಿರುವ 0 (ಸೊನ್ನೆ) ಯನ್ನು ನಾವು ಹಾಗೇ ಇಡೋಣ. |
03:41 | Final Value- ಇದು, Step Time ಮುಗಿದ ನಂತರದ step function ನ ಔಟ್ಪುಟ್ ಆಗಿದೆ. ನಾವು ಇದನ್ನು 2 ಎಂದು ಬದಲಾಯಿಸುವೆವು. |
03:50 | OK ಯ ಮೇಲೆ ಕ್ಲಿಕ್ ಮಾಡಿ. |
03:52 | ಬೇರೆ ಯಾವುದೇ ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, ಇದೇ ವಿಧಾನವನ್ನು ಅನುಸರಿಸಿ. |
03:56 | transfer function ಬ್ಲಾಕ್ ಗಾಗಿ, ಈ ಕೆಳಗಿನ ಕಾನ್ಫಿಗರೇಷನ್ ನ ಅಗತ್ಯವಿದೆ: Laplace domain (ಲ್ಯಾಪ್ಲಾಸ್ ಡೊಮೇನ್) ನಲ್ಲಿ, Numerator (ನ್ಯೂಮಿರೇಟರ್) ನ ವ್ಯಾಲ್ಯೂ ವನ್ನು ನಮೂದಿಸಬೇಕು. |
04:05 | ನಾವು ಡಿಫಾಲ್ಟ್ ವ್ಯಾಲ್ಯು ಆಗಿರುವ 1 ಅನ್ನು ಹಾಗೇ ಇಡುವೆವು. |
04:09 | Laplace domain ನಲ್ಲಿ, Denominator ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು, 2 asterisk s plus 1 (ಟು ಆಸ್ಟೆರಿಸ್ಕ್ ಎಸ್ ಪ್ಲಸ್ ವನ್) ಎಂದು ಬದಲಾಯಿಸುವೆವು. OK ಯ ಮೇಲೆ ಕ್ಲಿಕ್ ಮಾಡಿ. |
04:20 | ಈ ಕೆಳಗಿನ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, CSCOPE ಬ್ಲಾಕ್ ನ ಮೇಲೆ ಡಬಲ್-ಕ್ಲಿಕ್ ಮಾಡಿ. |
04:25 | ಪ್ಲಾಟ್ (plot) ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯುದ ವ್ಯಾಪ್ತಿಯನ್ನು ಅವಲಂಬಿಸಿ, Ymin ಮತ್ತುYmax ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು. |
04:34 | Ymin ನ ವ್ಯಾಲ್ಯು ವನ್ನು 0 (ಸೊನ್ನೆ) ಗೆ ಸೆಟ್ ಮಾಡಿ. |
04:38 | ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು step input ಅನ್ನು 2 ಎಂದು ಕೊಟ್ಟಿರುವುದರಿಂದ, Ymax ಅನ್ನು ಹೆಚ್ಚಿನ ವ್ಯಾಲ್ಯೂಗೆ ಸೆಟ್ ಮಾಡಬೇಕು. |
04:46 | ಅದನ್ನು ನಾವು 3 ಎಂದು ಬದಲಾಯಿಸುವೆವು. |
04:50 | refresh period ನ (ರಿಫ್ರೆಶ್ ಪೀರಿಯಡ್) ವ್ಯಾಲ್ಯೂಅನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಡೀಫಾಲ್ಟ್ ವ್ಯಾಲ್ಯೂ, 30 ಆಗಿದೆ. |
04:57 | ಉಳಿದ ಪ್ಯಾರಾಮೀಟರ್ ಗಳನ್ನು ನಾವು ಹಾಗೆಯೇ ಇಡುವೆವು. OK ಯನ್ನು ಒತ್ತಿ. |
05:02 | ಈಗ, ಮೆನ್ಯು ಬಾರ್ ನಲ್ಲಿರುವ Simulation ಗೆ ಹೋಗಿ ಮತ್ತು Setup ಅನ್ನು ಕ್ಲಿಕ್ ಮಾಡಿ. |
05:08 | ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
05:11 | Final integration time ನ ವ್ಯಾಲ್ಯುವನ್ನು ನಾವು ಬದಲಾಯಿಸುವೆವು. Final integration time, ಸಿಮ್ಯುಲೇಷನ್ ಎಲ್ಲಿಯವರೆಗೆ ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ. |
05:20 | CSCOPE ಬ್ಲಾಕ್ ನ, refresh period ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ. |
05:24 | ನಾನು Final integration time ನ ವ್ಯಾಲ್ಯುವನ್ನು, CSCOPE ಬ್ಲಾಕ್ ನ refresh period ನ ವ್ಯಾಲ್ಯುವಿನಷ್ಟೇ ಇಡುತ್ತೇನೆ. |
05:30 | ಹೀಗಾಗಿ, ನಾನು ಅದನ್ನು 30 ಕ್ಕೆ ಬದಲಾಯಿಸುತ್ತೇನೆ. |
05:34 | ಉಳಿದ ಪ್ಯಾರಾಮೀಟರ್ ಗಳನ್ನು ಹಾಗೆಯೇ ಇಡಿ. OK ಯನ್ನು ಒತ್ತಿ. |
05:39 | ಸೂಕ್ತವಾದ file name ನೊಂದಿಗೆ, ಫೈಲ್ ಅನ್ನು ಸೇವ್ ಮಾಡಲು ಈಗ Control S ಅನ್ನು ಒತ್ತಿ. ನಾನು ಇದನ್ನು firstorder.xcos ಎಂದು ಸೇವ್ ಮಾಡುವೆನು. |
05:50 | ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, Xcos ವಿಂಡೋದ ಮೆನ್ಯುಬಾರ್ ನಲ್ಲಿರುವ, Start ಬಟನ್ ಮೇಲೆ ಕ್ಲಿಕ್ ಮಾಡಿ. |
05:58 | first order transfer function ನ, ‘ಸ್ಟೆಪ್-ರೆಸ್ಪಾನ್ಸ್’ ಅನ್ನು ತೋರಿಸುತ್ತಿರುವ, ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ. |
06:04 | ನಾವು ಈ ಪ್ಲಾಟ್ (plot) ಅನ್ನು, ಒಂದು ಇಮೇಜ್-ಫೈಲ್ ನಂತೆ ಸೇವ್ ಮಾಡಬಹುದು. |
06:06 | ಗ್ರಾಫ್ ಅನ್ನು ಸೇವ್ ಮಾಡಲು, File ಮೆನ್ಯು ಗೆ ಹೋಗಿ ಮತ್ತು Export to ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ನಾನು ಅದನ್ನು firstorder.png ಎಂದು ಹೆಸರಿಸಿ, OK ಯ ಮೇಲೆ ಕ್ಲಿಕ್ ಮಾಡುವೆನು. |
06:20 | ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂ ವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಾಯಿಸಬಹುದು. |
06:26 | ಉದಾಹರಣೆಗೆ, Clock underscore c block ನಲ್ಲಿ, period, ಅರ್ಥಾತ್ sampling period ಮತ್ತು initial time ಗಳನ್ನು ಸೆಟ್ ಮಾಡಬಹುದು. |
06:36 | CSCOPE block ನಲ್ಲಿ , output window number, |
06:40 | position, size, buffer size, graph color ಮುಂತಾದವುಗಳನ್ನು ಸಹ ಸೆಟ್ ಮಾಡಬಹುದು. |
06:46 | ವಿಡಿಯೋವನ್ನು ಇಲ್ಲಿ ಪಾಸ್ (pause) ಮಾಡಿ ಮತ್ತು ವೀಡಿಯೋದೊಂದಿಗೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
06:52 | damping ratio (ಡ್ಯಾಂಪಿಂಗ್ ರೇಶಿಯೊ) 0.5 ಮತ್ತು angular frequency (ಆಂಗ್ಯೂಲರ್ ಫ್ರಿಕ್ವೆನ್ಸೀ) 1 ಆಗಿರುವ second order transfer function ಒಂದನ್ನು ಸಿಮ್ಯುಲೇಟ್ ಮಾಡಿ. |
07:01 | ಔಟ್ಪುಟ್ ಗ್ರಾಫ್ ನ ಬಣ್ಣವನ್ನು ಬದಲಿಸಲು ಪ್ರಯತ್ನಿಸಿ. |
07:04 | ಮೊದಲನೆಯ ಅಭ್ಯಾಸವನ್ನು ಬಳಸಿ, Step input ಮತ್ತು output ಗಳನ್ನು, ಒಂದೇ ಪ್ಲಾಟ್ ವಿಂಡೋ ನಲ್ಲಿ, ಪ್ಲಾಟ್ (plot) ಮಾಡಿ. |
07:11 | ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು: palette browser ಅನ್ನು ಬಳಸಿ, Xcos ಸಿಮ್ಯುಲೇಷನ್ ಡೈಗ್ರಾಮ್ ಗಳನ್ನು ರಚನೆ ಮಾಡಲು, |
07:18 | ಸಿಮ್ಯುಲೇಷನ್ ನ ಅಗತ್ಯಕ್ಕೆ ಅನುಗುಣವಾಗಿ, ಪ್ರತಿಯೊಂದು ಬ್ಲಾಕ್ ಅನ್ನು ಕಾನ್ಫಿಗರ್ ಮಾಡಲು, |
07:22 | ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸಲು ಮತ್ತು ಔಟ್ಪುಟ್ ಪ್ಲಾಟ್ ಅನ್ನು ಸೇವ್ ಮಾಡಲು ಕಲಿತಿದ್ದೇವೆ. |
07:26 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಸಿಗದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:37 | ಸ್ಪೋಕನ್ ಟ್ಯುಟೋರಿಯಲ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:46 | ಹೆಚ್ಚಿನ ವಿವರಗಳಿಗಾಗಿ, ಈ ಕೆಳಗೆ ತೋರಿಸಿದ ಲಿಂಕ್ ಗೆ ಬರೆಯಿರಿ.
contact at spoken hyphen tutorial dot org |
07:52 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:02 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು, ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.
spoken hyphen tutorial dot org slash NMEICT hyphen Intro |
08:12 | ಈ ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |