Difference between revisions of "DWSIM-3.4/C2/Rigorous-Distillation/Kannada"

From Script | Spoken-Tutorial
Jump to: navigation, search
m (Nancyvarkey moved page DWSIM/C2/Rigorous-Distillation/Kannada to DWSIM-3.4/C2/Rigorous-Distillation/Kannada without leaving a redirect: Archived as old version)
 
(4 intermediate revisions by one other user not shown)
Line 5: Line 5:
 
|-
 
|-
 
| 00:00
 
| 00:00
| '''DWSIM'''ನಲ್ಲಿ '''Simulating a Rigorous distillation column''' ಬಗ್ಗೆ ಇರುವ ಈ '''spoken tutorial'''ಗೆ ನಿಮಗೆ ಸ್ವಾಗತ.  
+
| '''DWSIM''' ನಲ್ಲಿ, '''Simulating a Rigorous distillation column''' ಬಗ್ಗೆ ಇರುವ ಈ '''spoken tutorial'''ಗೆ ನಿಮಗೆ ಸ್ವಾಗತ.  
 
+
|-
 +
| 00:07
 +
|ಈ ಟ್ಯುಟೋರಿಯಲ್, ಪ್ರೊಫೆಸರ್. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆ ಆಗಿದೆ.
 
|-
 
|-
 
| 00:10
 
| 00:10
| ಈ ಟ್ಯುಟೋರಿಯಲ್-ನಲ್ಲಿ ನಾವು, '''Distillation column'''ನ ರಿಗರಸ್ ಸಿಮುಲೇಷನ್-ಅನ್ನು ನಿರ್ವಹಿಸೋಣ.  
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು 'ಡಿಸ್ಟಿಲ್ಲೇಶನ್ ಕಾಲಂ' ನ (Distillation column) ರಿಗರಸ್ ಸಿಮುಲೇಷನ್ (rigorous simulation) ಅನ್ನು ಮಾಡುವೆವು.  
 
+
 
|-
 
|-
 
| 00:15
 
| 00:15
| '''column pressure profile'''ಅನ್ನು ನಿರ್ದೇಶ (ಸ್ಪೆಸಿಫೈ) ಮಾಡುವುದನ್ನು ಕಲಿಯೋಣ.
+
| '''column pressure profile''' ಅನ್ನು (ಕಾಲಂ ಪ್ರೆಶರ್ ಪ್ರೊಫೈಲ್) ಸೂಚಿಸಲು ಕಲಿಯುವೆವು.
 
+
 
|-
 
|-
 
| 00:20
 
| 00:20
| '''tray efficiencies'''ಗಳನ್ನು ಎಲ್ಲಿ ನಿರ್ದೇಶ (ಸ್ಪೆಸಿಫೈ) ಮಾಡಬೇಕೆಂಬುದನ್ನು ನೋಡೋಣ.
+
| '''tray efficiencies''' ಅನ್ನು (ಟ್ರೇ ಎಫಿಶಿಯೆನ್ಸೀಸ್) ಎಲ್ಲಿ ಸ್ಪೆಸಿಫೈ ಮಾಡಬೇಕೆಂದು ನೋಡುವೆವು.  
 
+
 
|-
 
|-
 
| 00:23
 
| 00:23
| ಪ್ರಾಡಕ್ಟ್ ಕಂಪೋಸಿಷನ್-ಗಳು ಬೇಕಾದ ಹಾಗೆ ಇವೆಯೇ ಎಂಬುದನ್ನು ಪರೀಕ್ಷಿಸೋಣ.
+
| ‘ಪ್ರಾಡಕ್ಟ್ ಕಂಪೋಸಿಷನ್ ಗಳು’ ನಮಗೆ ಬೇಕಾದ ಹಾಗೆ ಇವೆಯೇ ಎಂದು ಪರೀಕ್ಷಿಸುವೆವು.  
 
+
 
|-
 
|-
 
| 00:29
 
| 00:29
| '''column profiles'''ಗಳನ್ನು ಹೇಗೆ ನೋಡಬೇಕೆಂಬುದನ್ನು (ವ್ಯೂ ಮಾಡಬೇಕೆಂಬುದನ್ನು) ಕೂಡ ನಾವು ಕಲಿಯೋಣ.
+
| '''column profiles''' ಗಳನ್ನು ಹೇಗೆ ನೋಡಬೇಕೆಂದು ಸಹ ನಾವು ಕಲಿಯುವೆವು.
 
+
 
|-
 
|-
 
| 00:34
 
| 00:34
| ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು, '''DWSIM 3.4''' ಅನ್ನು ಬಳಸುತ್ತಿದ್ದೇನೆ.
+
| ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು '''DWSIM 3.4''' ಅನ್ನು ಬಳಸುತ್ತಿದ್ದೇನೆ.
 
+
 
|-
 
|-
 
| 00:39
 
| 00:39
| ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ:
+
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
 
+
 
|-
 
|-
 
| 00:41
 
| 00:41
| DWSIMನಲ್ಲಿ '''simulation file'''ಅನ್ನು ಹೇಗೆ ತೆರೆಯಬೇಕು,
+
| DWSIM ನಲ್ಲಿ, ‘ಸಿಮ್ಯುಲೇಶನ್ ಫೈಲ್’ ಅನ್ನು ಹೇಗೆ ತೆರೆಯುವುದು,
 
+
 
|-
 
|-
 
| 00:45
 
| 00:45
| '''flowsheet'''ಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ,
+
| '''flowsheet'''ಗೆ, ಕಂಪೋನೆಂಟ್ ಗಳನ್ನು ಹೇಗೆ ಸೇರಿಸುವುದು,
 
+
 
|-
 
|-
 
| 00:47
 
| 00:47
| '''thermodynamic packages'''ಅನ್ನು ಆಯ್ಕೆ ಮಾಡುವುದು ಹೇಗೆ,
+
| '''thermodynamic packages''' ಗಳನ್ನು ಹೇಗೆ ಆಯ್ಕೆ ಮಾಡುವುದು,  
 
+
 
|-
 
|-
 
| 00:51
 
| 00:51
| '''material''' ಮತ್ತು '''energy streams'''ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು ಸೂಚಿಸುವುದು (ಸ್ಪೆಸಿಪೈ ಮಾಡುವುದು) ಹೇಗೆಂದು ತಿಳಿದಿರಬೇಕು.
+
| '''material''' ಮತ್ತು '''energy streams''' ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು, ಇತ್ಯಾದಿಗಳು ತಿಳಿದಿರಬೇಕು.  
 
+
 
|-
 
|-
 
| 00:57
 
| 00:57
| ನಮ್ಮ ಜಾಲತಾಣವಾದ '''spoken tutorial dot org''' ನಲ್ಲಿ ಅಗತ್ಯವಿರುವ (ಪ್ರಿರಿಕ್ವಿಸಿಟ್) ಟ್ಯುಟೋರಿಯಲ್-ಗಳ ಮಾಹಿತಿ ಇದೆ.
+
| ನಮ್ಮ ವೆಬ್ಸೈಟ್- '''spoken tutorial dot org''' ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ವಿವರಗಳು ಲಭ್ಯವಿದೆ.
 
+
 
|-
 
|-
 
| 01:05
 
| 01:05
| ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು(ಎಕ್ಸೆಸ್ ಮಾಡಬಹುದು).  
+
| ಈ ಟ್ಯುಟೋರಿಯಲ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿತ ಫೈಲ್ಗಳನ್ನು ನೀವು ಈ ಸೈಟ್ ನಿಂದ ಪಡೆಯಬಹುದು.
 
+
 
|-
 
|-
 
| 01:12
 
| 01:12
| ಒಂದು ಪ್ರಿರಿಕ್ವಿಸಿಟ್ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ '''slide''' ತೋರಿಸುತ್ತದೆ..
+
| ಈ ಸ್ಲೈಡ್, ಹಿಂದಿನ ಟ್ಯುಟೋರಿಯಲ್ ಒಂದರಲ್ಲಿ ಸಾಲ್ವ್ ಮಾಡಲಾದ ಒಂದು ಸಮಸ್ಯೆಯನ್ನು ತೋರಿಸುತ್ತದೆ.
 
+
 
|-
 
|-
 
| 01:17
 
| 01:17
| '''shortcut distillation''' ಮೂಲಕ ಇದನ್ನು ಪರಿಹರಿಸಲಾಯಿತು.  
+
| 'ಶಾರ್ಟ್ಕಟ್ ಡಿಸ್ಟಿಲ್ಲೇಶನ್' (shortcut distillation) ಅನ್ನು ಬಳಸಿ ಇದನ್ನು ಬಗೆಹರಿಸಲಾಗಿತ್ತು.  
 
+
 
|-
 
|-
 
| 01:23
 
| 01:23
| DWSIMನಲ್ಲಿ ಇದಕ್ಕೆ ಅನುಗುಣವಾದ ಫೈಲ್ ಅನ್ನು ನಾವು ತೆರೆಯೋಣ.
+
|DWSIM ನಲ್ಲಿ, ಇದಕ್ಕೆ ಸಂಬಂಧಿಸಿದ ಫೈಲ್ ಅನ್ನು ನಾವು ತೆರೆಯೋಣ.  
 
+
 
|-
 
|-
 
| 01:28
 
| 01:28
| DWSIM ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
+
| ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
 
+
 
|-
 
|-
 
| 01:31
 
| 01:31
| ನಾನು ಈಗಾಗಲೇ '''shortcut dash end dot dwxml'''ಫೈಲ್ ಅನ್ನು ಲೋಡ್ ಮಾಡಿದ್ದೇನೆ.
+
| ಮತ್ತು '''shortcut dash end dot dwxml''' (ಶಾರ್ಟ್ಕಟ್  ಡ್ಯಾಶ್ ಎಂಡ್ ಡಾಟ್ d w x m l) ಫೈಲ್ ಅನ್ನು ಲೋಡ್ ಮಾಡಿದ್ದೇನೆ.
 
+
 
|-
 
|-
 
| 01:38
 
| 01:38
| ನೀವು ಈ ಫೈಲ್ ಅನ್ನು ನಮ್ಮ ಜಾಲತಾಣವಾದ '''spoken tutorial dot org'''ನಿಂದ ಡೌನ್-ಲೋಡ್ ಮಾಡಬಹುದು.
+
| ನಮ್ಮ ವೆಬ್ಸೈಟ್ '''spoken tutorial dot org''' ನಲ್ಲಿ ಡೌನ್ಲೋಡ್ ಮಾಡಲು ಈ ಫೈಲ್, ನಿಮಗೆ ಲಭ್ಯವಿದೆ.  
 
+
 
|-
 
|-
 
| 01:45
 
| 01:45
| ಇದನ್ನು ನಾನು "rigorous" ಎಂದು ''save''' ಮಾಡುತ್ತೇನೆ.
+
| ನಾನು ಇದನ್ನು "rigorous" ಎಂದು ಸೇವ್ ಮಾಡುತ್ತೇನೆ.  
 
+
 
|-
 
|-
 
| 01:58
 
| 01:58
| ಈ ಫೈಲ್-ನ ಹೆಸರು "rigorous" ಎಂದು ಬದಲಾಗಿರುವುದನ್ನು ನೀವು ನೋಡುತ್ತೀರಿ.  
+
| ಈ ಫೈಲ್ ನ ಹೆಸರು, ಈಗ "rigorous" ಎಂದು ಬದಲಾಗಿರುವುದನ್ನು ನೀವು ನೋಡಬಹುದು.  
 
+
 
|-
 
|-
 
| 02:03
 
| 02:03
| '''Configure Simulation''' ಮೇಲೆ ಕ್ಲಿಕ್ ಮಾಡಿ.  
+
| '''Configure Simulation''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 02:06
 
| 02:06
| '''Thermodynamics ''' ಟ್ಯಾಬ್-ಕೆಳಗೆ, '''Options ''' ಮೆನು ಅನ್ನು ಹುಡುಕಿ.
+
| '''Thermodynamics ''' ಟ್ಯಾಬ್ ನ ಅಡಿಯಲ್ಲಿ, '''Options ''' ಮೆನು ಅನ್ನು ಗುರುತಿಸಿ.  
 
+
 
|-
 
|-
 
| 02:13
 
| 02:13
| ನಾನು ಇದರ ಮೇಲೆ ಕ್ಲಿಕ್ ಮಾಡುತ್ತೇನೆ.
+
| ನಾನು ಇದನ್ನು ಕ್ಲಿಕ್ ಮಾಡುತ್ತೇನೆ.  
 
+
 
|-
 
|-
 
| 02:15
 
| 02:15
| ಅದರ ಮೇಲಿರುವ ಬಿಳಿಯ ಜಾಗದ ಮೇಲೆ, ನೀವು '''Units System''' ಎಂಬ ಆಪ್ಷನ್ ಕಾಣುವಿರಿ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ.
+
| ಅದರ ಮೇಲಿರುವ ಬಿಳಿಯ ಜಾಗದಲ್ಲಿ, ನಿಮಗೆ '''Units System''' ಎಂಬ ಒಂದು ಆಯ್ಕೆಯು ಸಿಗುತ್ತದೆ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ.  
 
+
 
|-
 
|-
 
| 02:22
 
| 02:22
| ಬಲಗಡೆಯ '''column'''ನಲ್ಲಿ '''Pressure''' ಅನ್ನು ಹುಡುಕಿ.
+
| ಬಲಗಡೆಯ ಕಾಲಂನಲ್ಲಿ, '''Pressure''' ಅನ್ನು ಗುರುತಿಸಿ.
 
+
 
|-
 
|-
 
| 02:26
 
| 02:26
| ಅದನ್ನು ನೋಡಲು, ನಾನು ಅದನ್ನು ಇಲ್ಲಿ ತರುತ್ತೇನೆ.
+
| ಅದನ್ನು ನೋಡಲು, ನಾನು ಇದನ್ನು ಇಲ್ಲಿಗೆ ತರುತ್ತೇನೆ.  
 
+
 
|-
 
|-
 
| 02:30
 
| 02:30
| ಅದರ ಯುನಿಟ್-ಗಳನ್ನು  '''atmosphere''' ಎಂದು ಬದಲಾಯಿಸುತ್ತೇನೆ.
+
| ಅದರ ಯುನಿಟ್ ಗಳನ್ನು  '''atmosphere''' ಎಂದು ಬದಲಾಯಿಸುತ್ತೇನೆ.
 
+
 
|-
 
|-
 
| 02:35
 
| 02:35
| ಹೀಗೆಯೇ, '''Delta_P''' ಯುನಿಟ್-ಗಳನ್ನು '''atmosphere'''ಗೆ ಬದಲಾಯಿಸೋಣ.
+
| ಹೀಗೆಯೇ, '''Delta_P''' ಯುನಿಟ್-ಗಳನ್ನು ಸಹ '''atmosphere''' ಎಂದು ಬದಲಾಯಿಸೋಣ.
 
+
 
|-
 
|-
 
| 02:42
 
| 02:42
| ಮತ್ತು '''Molar flow rate'''ನ ಯುನಿಟ್-ಗಳನ್ನು '''kilo moles per hour'''ಗೆ ಬದಲಾಯಿಸಿ.
+
| '''Molar flow rate'''ನ ಯುನಿಟ್ ಗಳನ್ನು ಸಹ  '''kilo moles per hour''' ಗೆ ಬದಲಾಯಿಸಿ.
 
+
 
|-
 
|-
 
| 02:50
 
| 02:50
| '''Back to simulation.''' ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''Back to simulation''' ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 02:53
 
| 02:53
| ನಾವು ಸ್ಲೈಡ್-ಗಳಿಗೆ ಹೋಗೋಣ.
+
| ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
 
+
 
|-
 
|-
 
| 02:56
 
| 02:56
| ಸದ್ಯ ನಾವು DWSIMನಲ್ಲಿ ತೆರೆದ ಫೈಲ್, ಈ ಸ್ಲೈಡ್-ಸಮಸ್ಯೆಯನ್ನು ಪರಿಹರಿಸುತ್ತದೆ.
+
| ಈಗಷ್ಟೆ DWSIM ನಲ್ಲಿ ನಾವು ತೆರೆದ ಫೈಲ್, ಈ ಸ್ಲೈಡ್-ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ.  
 
+
 
|-
 
|-
 
| 03:02
 
| 03:02
| ಇದರ ಪರಿಹಾರವನ್ನು ಮುಂದಿನ ಸ್ಲೈಡ್-ನಲ್ಲಿ ನೀಡಲಾಗಿದೆ.
+
| ಮುಂದಿನ ಸ್ಲೈಡ್-ನಲ್ಲಿ ಇದರ ಉತ್ತರವನ್ನು ಕೊಡಲಾಗಿದೆ.
 
+
 
|-
 
|-
 
| 03:05
 
| 03:05
| ಈ ಸಮಸ್ಯೆಯನ್ನು '''shortcut distillation''' ಬಗೆಗಿನ '''spoken tutorial'''ನಲ್ಲಿ ಪರಿಹರಿಸಲಾಗಿತ್ತು.
+
| ಈ ಸಮಸ್ಯೆಯನ್ನು '''shortcut distillation''' ನ ಬಗ್ಗೆ ಇರುವ 'ಸ್ಪೋಕನ್-ಟ್ಯುಟೋರಿಯಲ್' ನಲ್ಲಿ ಬಗೆಹರಿಸಲಾಗಿತ್ತು.
 
+
 
|-
 
|-
 
| 03:11
 
| 03:11
| ಈ ವ್ಯಾಲ್ಯುಗಳು '''rigorous distillation column''' ಸಮಸ್ಯೆಯ ಮೂಲವಾಗಿವೆ.
+
| ಈ ವ್ಯಾಲ್ಯುಗಳು, '''rigorous distillation column''' ಸಮಸ್ಯೆಗೆ ಆಧಾರವಾಗಿವೆ.
 
+
 
|-
 
|-
 
| 03:17
 
| 03:17
| ನೀವು ಈ ವ್ಯಾಲ್ಯುಗಳನ್ನು ಒಂದು ಕಾಗದದ ತುಂಡಿನಲ್ಲಿ ಬರೆದುಕೊಳ್ಳಲು ಬಯಸಬಹುದು.
+
| ಬೇಕಾದರೆ ನೀವು ಈ ವ್ಯಾಲ್ಯುಗಳನ್ನು, ಒಂದು ಕಾಗದದಲ್ಲಿ ಬರೆದು ಇಡಬಹುದು.
 
+
 
|-
 
|-
 
| 03:20
 
| 03:20
| ಈ ವ್ಯಾಲ್ಯುಗಳನ್ನು ನಾವು ಸದ್ಯದಲ್ಲಿಯೇ ಬಳಸಲಿದ್ದೇವೆ.
+
| ಸದ್ಯದಲ್ಲಿಯೇ ಈ ವ್ಯಾಲ್ಯುಗಳನ್ನು ನಾವು ಬಳಸಲಿದ್ದೇವೆ.
 
+
 
|-
 
|-
 
| 03:24
 
| 03:24
| '''rigorous distillation column''' ಅನ್ನು ಬದಲಾಯಿಸುವ (ರಿಪ್ಲೇಸ್ ಮಾಡುವ) ಮುಖಾಂತರ ನಾವು '''Shortcut column''' ಅನ್ನು ಆರಂಭಿಸೋಣ.
+
| '''Shortcut column'''ಅನ್ನು, '''rigorous distillation column''' ನಿಂದ  ಬದಲಾಯಿಸುವ ಮೂಲಕ ನಾವು ಆರಂಭಿಸೋಣ.
 
+
 
|-
 
|-
 
| 03:31
 
| 03:31
| '''simulation'''ಗೆ ಮತ್ತೊಮ್ಮೆ ಹೋಗುತ್ತೇನೆ.
+
| ನಾನು '''simulation'''ಗೆ ಹಿಂತಿರುಗುತ್ತೇನೆ.
 
+
 
|-
 
|-
 
| 03:33
 
| 03:33
| '''Shortcut column ''' ಐಕಾನ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು '''delete''' ಮಾಡಿ.
+
| '''Shortcut column ''' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಅದನ್ನು '''delete''' ಮಾಡಿ.  
 
+
 
|-
 
|-
 
| 03:40
 
| 03:40
| ಪ್ರಾಮ್ಟ್-ಗೆ '''yes''' ಎಂದು ಉತ್ತರಿಸಿ.
+
| ಪ್ರಾಂಪ್ಟ್- ನಲ್ಲಿ '''yes''' ಎಂದು ಉತ್ತರಿಸಿ.  
 
+
 
|-
 
|-
 
| 03:43
 
| 03:43
| '''Object Palette'''ನಲ್ಲಿ '''Distillation column''' ಹುಡುಕಿ.
+
| '''Object Palette''' ನಲ್ಲಿ, '''Distillation column''' ಅನ್ನು ಗುರುತಿಸಿ.
 
+
 
|-
 
|-
 
| 03:46
 
| 03:46
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು '''shortcut distillation column''' ಜಾಗದಲ್ಲಿ ಅದನ್ನು ಇರಿಸಿ.
+
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು '''shortcut distillation column''' ಇರುವಲ್ಲಿ ತಂದಿರಿಸಿ.
 
+
 
|-
 
|-
 
| 03:52
 
| 03:52
| ನೀವು ಅದರ ಪೊಸಿಷನ್ ಅನ್ನು ಅಡ್ಜಸ್ಟ್ ಮಾಡಬೇಕಾದೀತು.
+
| ನೀವು ಅದರ ಸ್ಥಾನವನ್ನು ಸರಿಹೊಂದಿಸಬೇಕಾಗಬಹುದು.
 
+
 
|-
 
|-
 
| 03:55
 
| 03:55
| '''column''' ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ.
+
| '''column''' ಅನ್ನು ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ.  
 
+
 
|-
 
|-
 
| 03:59
 
| 03:59
| '''Selected Object''' ವಿಂಡೋ-ಗೆ ಹೋಗಿ.
+
| '''Selected Object''' ಎಂಬ ವಿಂಡೋಗೆ ಹೋಗಿ.
 
+
 
|-
 
|-
 
| 04:02
 
| 04:02
| '''Properties ''' ಟ್ಯಾಬ್-ನ ಕೆಳಗೆ, '''Connections''' ಮೆನು ಹುಡುಕಿ.
+
| '''Properties ''' ಟ್ಯಾಬ್-ನ ಅಡಿಯಲ್ಲಿ, '''Connections''' ಮೆನುವನ್ನು ಗುರುತಿಸಿ.
 
+
 
|-
 
|-
 
| 04:05
 
| 04:05
| ಅದು ಮೂರನೆಯ ಐಟಮ್ ಆಗಿದೆ.
+
| ಅದು ಮೂರನೆಯ ಐಟಮ್ ಆಗಿದೆ.  
 
+
 
|-
 
|-
 
| 04:08
 
| 04:08
| ಇದರಲ್ಲಿ, ನಾವು '''Edit Connections''' ಅನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ.
+
| ಇದರಲ್ಲಿ, ನಾವು '''Edit Connections''' ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 04:13
 
| 04:13
| ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲಗಡೆಯ ತುತ್ತತುದಿಗೆ ಬಟನ್ ಕಾಣುತ್ತದೆ;
+
| ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುತ್ತದೆ;
 
+
 
|-
 
|-
 
| 04:16
 
| 04:16
| ಮೂರು ಡಾಟ್-ಗಳನ್ನು ಹೊಂದಿರುವ ಬಟನ್ ಅನ್ನು ಕ್ಲಿಕ್ ಮಾಡಿ.
+
| ಈ ಬಟನ್, ಮೂರು ಡಾಟ್-ಗಳನ್ನು ಹೊಂದಿದೆ. ಅದನ್ನು ಕ್ಲಿಕ್ ಮಾಡಿ.
 
+
 
|-
 
|-
 
| 04:21
 
| 04:21
| ಈಗ, ಒಂದು ಪಾಪ್-ಅಪ್ ವಿಂಡೋ (ಕಾಣುತ್ತದೆ).
+
| ಈಗ, ಇಲ್ಲಿ ಒಂದು ಪಾಪ್-ಅಪ್ ವಿಂಡೋ ಇದೆ.
 
+
 
|-
 
|-
 
| 04:23
 
| 04:23
| '''Feeds ''' ಮೆನು-ನ ಕೆಳಗೆ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ, ಅದು '''Add ''' ಬಟನ್ (ಆಗಿದೆ).
+
| '''Feeds''' ಮೆನ್ಯುದ ಅಡಿಯಲ್ಲಿ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ. ಇದು '''Add ''' ಬಟನ್ ಆಗಿದೆ.
 
+
 
|-
 
|-
 
|04:29
 
|04:29
| '''To Stage ''' ಕಾಲಂ ಕೆಳಗೆ, ಆಯ್ಕೆಯು ಡಿಫಾಲ್ಟ್ ಆಗಿ '''Condenser''' ಆಗಿದೆ.
+
| '''To Stage''' ಕಾಲಂ ನ ಅಡಿಯಲ್ಲಿ, ಡಿಫಾಲ್ಟ್ ಆಗಿ, '''Condenser''' ಆಯ್ಕೆಯಾಗಿದೆ.
 
+
 
|-
 
|-
 
| 04:36
 
| 04:36
| ಇಲ್ಲಿ, ನಾವು '''feed''' ಎಂಟರ್ ಆಗುವ  ಹಂತವನ್ನು ನಿರ್ದಿಷ್ಟಪಡಿಸಬೇಕು..
+
| ಇಲ್ಲಿ, ನಾವು '''feed''' ಪ್ರವೇಶಿಸುವ ಸ್ಟೇಜ್ ಅನ್ನು ಸೂಚಿಸಬೇಕು.
 
+
 
|-
 
|-
 
| 04:41
 
| 04:41
| '''Condenser''' ಪಕ್ಕದಲ್ಲಿರುವ ಆರೊ ಅನ್ನು ಕ್ಲಿಕ್ ಮಾಡಿ.
+
| '''Condenser''' ಪಕ್ಕದಲ್ಲಿರುವ ಆರೊ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 04:44
 
| 04:44
|ನಾನು ಬಳಸುವ DWSIMನ ವರ್ಷನ್-ನಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು.
+
|ನಾನು ಬಳಸುವ DWSIM ನ ಆವೃತ್ತಿಯಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು.
 
+
 
|-
 
|-
 
| 04:49
 
| 04:49
| '''stages''' ಲಿಸ್ಟ್ ಅನ್ನು ನಾವು ಕಾಣಬಹುದು.
+
| ನಾವು '''stages''' ಗಳ ಪಟ್ಟಿಯನ್ನು ಕಾಣಬಹುದು.
 
+
 
|-
 
|-
 
| 04:51
 
| 04:51
| '''feed''' ಎಂಬುದು ಎಂಟರ್ ಮಾಡಬೇಕಾದ '''Distillation column''''''stage''' ಅನ್ನು ಆಯ್ಕೆ ಮಾಡಿ.
+
| '''Distillation column'''ನಲ್ಲಿ, '''feed''' ಪ್ರವೇಶಿಸಬೇಕಾದ  '''stage''' ಅನ್ನು ಆಯ್ಕೆ ಮಾಡಿ.
 
+
 
|-
 
|-
 
| 04:57
 
| 04:57
| ಇಲ್ಲಿ '''Stage_6''' ಅನ್ನು ನಾವು ಆಯ್ಕೆ ಮಾಡೋಣ.
+
| ಇಲ್ಲಿ, ನಾವು '''Stage_6''' ಅನ್ನು ಆಯ್ಕೆಮಾಡುತ್ತೇವೆ.
 
+
 
|-
 
|-
 
| 05:00
 
| 05:00
| ಈಗ, ನಾವು '''material stream''' ಅನ್ನು ಆಯ್ಕೆ ಮಾಡೋಣ
+
| ಈಗ, ನಾವು '''material stream''' ಅನ್ನು ಆಯ್ಕೆಮಾಡುವೆವು.
 
+
 
|-
 
|-
 
| 05:03
 
| 05:03
| '''Stream ''' ಮೆನುವಿನ ಕೆಳಗಿರುವ ಡೌನ್ ಆರೋ ಕ್ಲಿಕ್ ಮಾಡಿ.
+
| '''Stream ''' ಮೆನುವಿನ ಕೆಳಗಿರುವ ಡೌನ್- ಆರೋ ಅನ್ನು  ಕ್ಲಿಕ್ ಮಾಡಿ.
 
+
 
|-
 
|-
 
| 05:08
 
| 05:08
| ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾದೀತು.
+
| ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
 
+
 
|-
 
|-
 
| 05:10
 
| 05:10
| '''Feed''' ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''Feed''' ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 05:12
 
| 05:12
| '''Feed''' ಎಂಬುದು '''Stage_6'''ಗೆ ಜೋಡಿ (ಪೇರ್) ಆಗುವಂತೆ ಮಾಡಿದ್ದೇವೆ.  
+
| '''Feed''', '''Stage_6'''ಗೆ ಹೋಗುವಂತೆ ನಾವು ಜೋಡಣೆ ಮಾಡಿದ್ದೇವೆ.
 
+
 
|-
 
|-
 
| 05:17
 
| 05:17
| ವಾಸ್ತವಿಕ  (ಸಂಪರ್ಕ) ಕನೆಕ್ಷನ್ '''flowsheet'''ನಲ್ಲಿ ನಂತರ ಮಾಡಲಾಗುತ್ತದೆ.
+
| ನಂತರ '''flowsheet'''ನಲ್ಲಿ ನಿಜವಾದ ಜೋಡಣೆಯನ್ನು ಮಾಡಲಾಗುತ್ತದೆ.
 
+
 
|-
 
|-
 
| 05:22
 
| 05:22
| ಇದು ನಾವು  '''shortcut distillation column''' ನ ಮೂಲಕ ಪಡೆದ ಫಲಿತಾಂಶದ ಪ್ರಕಾರ ಇದೆ.
+
| ಇದು '''shortcut distillation column''' ನಲ್ಲಿ ನಾವು ಪಡೆದ ಸೊಲ್ಯೂಷನ್ ಪ್ರಕಾರ ಇದೆ.
 
+
 
|-
 
|-
 
| 05:27
 
| 05:27
| ನಾವು ಸ್ಲೈಡ್-ನಲ್ಲಿ ನೋಡೋಣ, '''optimal feed location''' ಎಂಬುದು ಆರು ಆಗಿರುವುದನ್ನು ನಾವು ನೋಡಬಹುದು.
+
| ನಾವು ಅದನ್ನು  ಸ್ಲೈಡ್-ನಲ್ಲಿ ನೋಡೋಣ. '''optimal feed location''', ಆರು (6) ಎಂದು ಇದೆ.
 
+
 
|-
 
|-
 
| 05:31
 
| 05:31
| '''DWSIM'''ಗೆ ಮತ್ತೆ ಹಿಂದಿರುಗೋಣ.
+
| ನಾವು '''DWSIM''' ಗೆ ಹಿಂದಿರುಗೋಣ.
 
+
|-ದ್
|-
+
 
| 05:35
 
| 05:35
| ಹೀಗೆಯೇ, '''product streams'''ಗಳನ್ನು ನಾವು ಪೇರ್ ಮಾಡಬೇಕು.
+
| ಹೀಗೆಯೇ, ನಾವು '''product streams''' ಗಳನ್ನು ಜೋಡಿಸಬೇಕು.
 
+
 
|-
 
|-
 
| 05:39
 
| 05:39
| '''Condenser''' ಅನ್ನು '''Distillate'''ಗೆ ಪೇರ್ ಮಾಡಿ.
+
| '''Condenser''' ಅನ್ನು '''Distillate'''ಗೆ ಜೋಡಿಸಿ.
 
+
 
|-
 
|-
 
| 05:42
 
| 05:42
| '''Reboiler '''ಅನ್ನು '''Bottoms.'''ಗೆ ಪೇರ್ ಮಾಡಿ
+
| '''Reboiler '''ಅನ್ನು '''Bottoms'''ಗೆ ಜೋಡಿಸಿ.
 
+
 
|-
 
|-
 
| 05:46
 
| 05:46
| ಈಗ, ನಾವು '''heat duties''' ಅನ್ನು '''reboiler''' ಮತ್ತು '''condenser'''ಗೆ (ಸೇರಿಸೋಣ) ಕನೆಕ್ಟ್ ಮಾಡೋಣ.
+
| ಈಗ, ನಾವು '''heat duties''' ಅನ್ನು '''reboiler''' ಮತ್ತು '''condenser'''ಗೆ ಸೇರಿಸುವೆವು.
 
+
 
|-
 
|-
 
| 05:50
 
| 05:50
| '''C-Duty''' ಅನ್ನು '''Condenser''' ಜೊತೆಗೆ ಮತ್ತು '''R-Duty ''' ಅನ್ನು '''Reboiler''' ಜೊತೆಗೆ ಪೇರ್ (ಜೋಡಿ) ಮಾಡಿ.
+
| '''C-Duty''' ಅನ್ನು '''Condenser''' ಜೊತೆಗೆ ಮತ್ತು '''R-Duty ''' ಅನ್ನು '''Reboiler''' ಜೊತೆಗೆ ಜೋಡಿ ಮಾಡಿ.
 
+
 
|-
 
|-
 
| 05:58
 
| 05:58
| ಈಗ ನಾವು ಎಲ್ಲ ಪೇರಿಂಗ್-ಗನ್ನು ಕನೆಕ್ಷನ್ಸ್-ಗಳನ್ನಾಗಿ ಬದಲಾಯಿಸೋಣ.
+
| ಈಗ ನಾವು ಎಲ್ಲ ಪೇರಿಂಗ್-ಗಳನ್ನು, ಕನೆಕ್ಷನ್-ಗಳನ್ನಾಗಿ ಬದಲಾಯಿಸುವೆವು.
 
+
 
|-
 
|-
 
| 06:02
 
| 06:02
| ಯಾವುದೇ '''Feed''' ಅಥವಾ '''Condenser''' ಆಥವಾ '''Reboiler''' ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''Feed''' ಅಥವಾ '''Condenser''' ಆಥವಾ '''Reboiler''' ಇವುಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 06:09
 
| 06:09
| ಪೇರಿಂಗ್-ನಿಂದ ತೋರಿಸಲ್ಪಟ್ಟ ಕನೆಕ್ಷನ್ಸ್-ಗಳು ಇಲ್ಲಿಗೆ ಮುಗಿದಿರುತ್ತವೆ.  
+
| ಪೇರಿಂಗ್-ನಿಂದ ಸೂಚಿಸಲಾದ ಕನೆಕ್ಷನ್-ಗಳು ಇಲ್ಲಿಗೆ ಮುಗಿದಿರುತ್ತವೆ.  
 
+
 
|-
 
|-
 
| 06:14
 
| 06:14
| ಇದನ್ನು ನಾವು ಮೂವ್ ಮಾಡಿ ಪರೀಕ್ಷಿಸಬಹುದು.
+
| ಇದನ್ನು ನಾವು ಜರುಗಿಸಿ ಪರೀಕ್ಷಿಸಬಹುದು.  
 
+
 
|-
 
|-
 
| 06:17
 
| 06:17
| ಕನೆಕ್ಷನ್-ಗಳು ಆಗಿವೆ ಎಂಬುದನ್ನು ನೀವು ನೋಡಬಲ್ಲಿರಿ.
+
| ಕನೆಕ್ಷನ್-ಗಳನ್ನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು.
 
+
 
|-
 
|-
 
| 06:21
 
| 06:21
 
| ಇದನ್ನು ನಾನು '''close''' ಮಾಡುತ್ತೇನೆ.
 
| ಇದನ್ನು ನಾನು '''close''' ಮಾಡುತ್ತೇನೆ.
 
 
|-
 
|-
 
|06:24
 
|06:24
| ಕೆಲವು ಸ್ಟ್ರೀಮ್-ಗಳನ್ನು ಶಿಫ್ಟ್ ಮಾಡುತ್ತೇನೆ, ಅದರಿಂದ ಅವುಗಳು ಚೆನ್ನಾಗಿ ಕಾಣುತ್ತವೆ.
+
| ಇದು ಚೆನ್ನಾಗಿ ಕಾಣಲು, ನಾನು ಕೆಲವು ಸ್ಟ್ರೀಮ್-ಗಳನ್ನು ಸರಿಸುತ್ತೇನೆ.  
 
+
 
|-
 
|-
 
| 06:35
 
| 06:35
| '''Column''' ಅನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ.
+
| '''Column''' ಅನ್ನು ಕ್ಲಿಕ್ ಮಾಡಿ, ಅದನ್ನು ಆಯ್ಕೆ ಮಾಡಿ.
 
+
 
|-
 
|-
 
|06:37
 
|06:37
| '''Properties ''' ಟ್ಯಾಬ್-ನ ಕೆಳಗೆ, '''Column Properties ''' ಸೆಕ್ಷನ್ ಅನ್ನು ಹುಡುಕಿ.
+
| '''Properties ''' ಟ್ಯಾಬ್-ನ ಕೆಳಗೆ, '''Column Properties ''' ವಿಭಾಗವನ್ನು ಹುಡುಕಿ.  
 
+
 
|-
 
|-
 
|06:43
 
|06:43
| ಇದು ಮೊದಲ ಆಪ್ಷನ್. '''Distillation Column'''ನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸ್ಪೆಸಿಫೈ ಮಾಡಲು ಸೆಕ್ಷನ್ ಬಳಸಲಾಗುತ್ತದೆ.
+
| ಇದು ಮೊದಲನೆಯ ಆಯ್ಕೆ ಆಗಿದೆ. '''Distillation Column'''ನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸೂಚಿಸಲು ವಿಭಾಗವನ್ನು ಬಳಸಲಾಗುತ್ತದೆ.  
 
+
 
|-
 
|-
 
|06:51
 
|06:51
| ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ '''Condenser Pressure''' ಆಗಿದೆ.
+
| ಈ ವಿಭಾಗದಲ್ಲಿ, '''Condenser Pressure''' ಮೊದಲನೆಯ ಆಯ್ಕೆ ಆಗಿದೆ.
 
+
 
|-
 
|-
 
|06:55
 
|06:55
| ಡಿಫಾಲ್ಟ್ ಆಗಿ, ಅದು '''1 atmosphere'''.
+
| ಡಿಫಾಲ್ಟ್ ಆಗಿ, ಇದು '''1 atmosphere''' ಆಗಿದೆ.  
 
+
 
|-
 
|-
 
|06:59
 
|06:59
| ಅದನ್ನು ನಾವು ಹಾಗೆಯೇ ಬಿಡುತ್ತೇವೆ. ಮುಂದಿನದು '''Reboiler Pressure'''.
+
| ನಾವು ಅದನ್ನು ಹಾಗೆಯೇ ಇಡುತ್ತೇವೆ. ಮುಂದಿನದು '''Reboiler Pressure''' ಆಗಿದೆ.
 
+
 
|-
 
|-
 
|07:04
 
|07:04
 
| ನಾನು ಇದರ ವ್ಯಾಲ್ಯು ಅನ್ನು '''1.1 atmosphere'''ಗೆ ಬದಲಾಯಿಸುತ್ತೇನೆ.
 
| ನಾನು ಇದರ ವ್ಯಾಲ್ಯು ಅನ್ನು '''1.1 atmosphere'''ಗೆ ಬದಲಾಯಿಸುತ್ತೇನೆ.
 
 
|-
 
|-
 
|07:09
 
|07:09
| ಇದನ್ನು ಬಳಸಿ, '''column'''ನಲ್ಲಿ '''linear profile''' ಅನ್ನು ಹೇಗೆ  ಸ್ಥಾಪಿಸಬೇಕೆಂದು (ಎಸ್ಟಾಬ್ಲಿಷ್ ಮಾಡಬೇಕೆಂದು) ತೋರಿಸುತ್ತೇನೆ.
+
| ಇದನ್ನು ಬಳಸಿ, '''column'''ನಲ್ಲಿ, '''linear profile''' ಅನ್ನು ಹೇಗೆ  ಸ್ಥಾಪಿಸಬೇಕೆಂದು ನಾನು ತೋರಿಸುತ್ತೇನೆ.
 
+
 
|-
 
|-
 
| 07:16
 
| 07:16
| ಮುಂದಿರುವ '''Number of Stages''' ಆಪ್ಷನ್ ಅನ್ನು ಹುಡುಕಿ.
+
| ಮುಂದಿರುವ '''Number of Stages''' ಆಯ್ಕೆಯನ್ನು ಹುಡುಕಿ.
 
+
 
|-
 
|-
 
|07:20
 
|07:20
| ಇಲ್ಲಿರುವ ಒಟ್ಟು '''tray'''ಗಳ ಸಂಖ್ಯೆಯನ್ನು ಇಲ್ಲಿ ನೀವು ಎಂಟರ್ ಮಾಡಬೇಕು.
+
| ಇಲ್ಲಿ, ನೀವು  ಒಟ್ಟು '''tray'''ಗಳ ಸಂಖ್ಯೆಯನ್ನು ಕೊಡಬೇಕು.  
 
+
 
|-
 
|-
 
|07:24
 
|07:24
| ಇಲ್ಲಿ 15 ಅನ್ನು ಎಂಟರ್ ಮಾಡಿ.
+
| ಇಲ್ಲಿ 15 ಅನ್ನು ಕೊಡಿ.  
 
+
 
|-
 
|-
 
|07:27
 
|07:27
| ಏಕೆಂದರೆ, ಈ ಸಂಖ್ಯೆಯು DWSIM ನಲ್ಲಿ ಕಂಡೆನ್ಸರ್ ಅನ್ನು ಕೂಡ ಒಳಗೊಳ್ಳುತ್ತದೆ.
+
| ಏಕೆಂದರೆ, DWSIM ನಲ್ಲಿ, ಈ ಸಂಖ್ಯೆಯು ಕಂಡೆನ್ಸರ್ ಅನ್ನು ಕೂಡ ಒಳಗೊಂಡಿರುತ್ತದೆ.
 
+
 
|-
 
|-
 
|07:32
 
|07:32
| '''total condenser'''ಅನ್ನು ನಾವು ಬಳಸಲು ಬಯಸಿದ್ದೇವೆ. ಆದ್ದರಿಂದ, ಈ ಸಂಖ್ಯೆಯು ಶಾರ್ಟ್-ಕಟ್ ಪದ್ಧತಿಯು ನೀಡಿದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳಿಗಿಂತ ಒಂದು ಹೆಚ್ಚಿರಬೇಕು.
+
| ನಾವು ಒಂದು '''total condenser'''ಅನ್ನು ಬಳಸಬೇಕೆಂದಿದ್ದೇವೆ. ಆದ್ದರಿಂದ, ಈ ಸಂಖ್ಯೆಯು, ಶಾರ್ಟ್ಕಟ್ ವಿಧಾನದಲ್ಲಿನ “ಈಕ್ವಿಲಿಬ್ರಿಯಂ  ಸ್ಟೇಜ್” ಗಳಿಗಿಂತ ಒಂದು ಹೆಚ್ಚಾಗಿರಬೇಕು.
 
+
 
|-
 
|-
 
|07:41
 
|07:41
| ಶಾರ್ಟ್-ಕಟ್ ಪದ್ಧತಿಯಿಂದ (ಈಕ್ವಿಲಿಬ್ರಿಯಂ)ಸಮತೋಲಿತ ಹಂತಗಳು 14 ಎಂಬ ಉತ್ತರ ನಮಗೆ ಸಿಕ್ಕಿದೆ.
+
| ನಮಗೆ ಶಾರ್ಟ್ಕಟ್ ವಿಧಾನದಲ್ಲಿ, ಇಕ್ವಿಲಿಬ್ರಿಯಂ  ಸ್ಟೇಜ್ ಗಳು (equilibrium stage) 14 ಎಂದು  ಸಿಕ್ಕಿದೆ.
 
+
 
|-
 
|-
 
|07:47
 
|07:47
 
| ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು.
 
| ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು.
 
 
|-
 
|-
 
|07:50
 
|07:50
 
| ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
 
| ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
 
 
|-
 
|-
 
|07:57
 
|07:57
| ಬಲಗಡೆಯ ತುತ್ತತುದಿಯ ಬಟನ್ ಅನ್ನು ಒತ್ತಿ.
+
| ಬಲತುದಿಯಲ್ಲಿರುವ ಬಟನ್ ಅನ್ನು ಒತ್ತಿ.
 
+
 
|-
 
|-
 
|08:01
 
|08:01
| ಅದು '''condenser''' ಮತ್ತು '''reboiler pressures''' ಗಳನ್ನು 1 ಮತ್ತು 1.1 ಅಟ್ಮಾಸ್ಫಿಯರ್-ನಲ್ಲಿ ತೋರಿಸುತ್ತವೆ.
+
| ಅದು '''condenser''' ಮತ್ತು '''reboiler pressures''' ಗಳನ್ನು 1 ಮತ್ತು 1.1 atmosphere ಎಂದು ತೋರಿಸುತ್ತದೆ.
 
+
 
|-
 
|-
 
|08:08
 
|08:08
| ಇವು ನಾವು ಈಗಷ್ಟೇ ಎಂಟರ್ ಮಾಡಿದ ವ್ಯಾಲ್ಯುಗಳಾಗಿವೆ.
+
| ಇವು, ನಾವು ಈಗಷ್ಟೇ ನಮೂದಿಸಿದ ವ್ಯಾಲ್ಯುಗಳಾಗಿವೆ.
 
+
 
|-
 
|-
 
|08:12
 
|08:12
| ಸೇರಿಸಲ್ಪಟ್ಟ (add ಮಾಡಲ್ಪಟ್ಟ) ಈ ಹೊಸ ಸ್ಟೇಜ್-ಗಳಿಗೆ ಝೀರೋ ಪ್ರೆಶರ್ಸ್ ಅಸೈನ್ ಆಗಿವೆ, ಅದು ತಪ್ಪು.
+
| ಸೇರಿಸಲಾದ ಈ ಹೊಸ ಸ್ಟೇಜ್-ಗಳಿಗೆ, ಪ್ರೆಷರ್ ವ್ಯಾಲ್ಯೂ ಗಳನ್ನು ಸೊನ್ನೆ ಎಂದು ಅಸೈನ್ ಮಾಡಲಾಗಿದೆ, ಅದು ತಪ್ಪು.  
 
+
 
|-
 
|-
 
|08:20
 
|08:20
| ವಾಸ್ತವವಾಗಿ, ನಾವು ಬಯಸುವುದೆಂದರೆ, ಎಲ್ಲ ಇಂಟರ್-ಮೀಡಿಯಟ್ ಸ್ಟೇಜ್ ಪ್ರೆಶರ್-ಗಳು ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು.
+
| ವಾಸ್ತವವಾಗಿ, ಎಲ್ಲ ಮಧ್ಯಂತರ ಸ್ಟೇಜ್ ಪ್ರೆಶರ್-ಗಳು ಇಂಟರ್ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ.
 
+
 
|-
 
|-
 
|08:28
 
|08:28
 
| ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ '''interpolation''' ಸಿಂಬಲ್ ಅನ್ನು ಕ್ಲಿಕ್ ಮಾಡಿ.
 
| ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ '''interpolation''' ಸಿಂಬಲ್ ಅನ್ನು ಕ್ಲಿಕ್ ಮಾಡಿ.
 
 
|-
 
|-
 
|08:35
 
|08:35
| ತಕ್ಷಣ, ಪ್ರತಿಯೊಂದು ಹಂತದಲ್ಲಿ ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ.
+
| ತಕ್ಷಣ, ಪ್ರತಿಯೊಂದು ಸ್ಟೇಜ್ ಗೆ, ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ.
 
+
 
|-
 
|-
 
|08:41
 
|08:41
| ಈ ಯಾವುದೇ ಹಂತದಲ್ಲಿ ಒಂದರಿಂದ ಹದಿಮೂರರವರೆಗೆ ಪ್ರೆಶರ್-ಗಳನ್ನು ಬದಲಾಯಿಸಬಹುದು.
+
| ಒಂದರಿಂದ ಹದಿಮೂರರವರೆಗಿನ, ಯಾವುದೇ ಸ್ಟೇಜ್ ನಲ್ಲಿಯ ಪ್ರೆಶರ್-ಅನ್ನು ಸಹ ನಾವು ಬದಲಾಯಿಸಬಹುದು.  
 
+
 
|-
 
|-
 
|08:47
 
|08:47
| ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು (1) ಅಟ್ಮಾಸ್ಫಿಯರ್-ಗೆ ಅದನ್ನು ಬದಲಾಯಿಸುತ್ತೇನೆ.
+
| ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ಅದನ್ನು 1 atmosphere ಗೆ ಬದಲಾಯಿಸುತ್ತೇನೆ.
 
+
 
|-
 
|-
 
|08:56
 
|08:56
| ಇಂಟರ್-ಪೊಲೇಟೆಡ್ ವ್ಯಾಲ್ಯುಗಳನ್ನು ಮತ್ತೆ ಎಂಟರ್ ಮಾಡುವ ಮೂಲಕ ಇದನ್ನು ನಾನು '''undo''' ಮಾಡುತ್ತೇನೆ.
+
| interpolated values ಅನ್ನು ಮತ್ತೆ ಒತ್ತಿ, ಇದನ್ನು ನಾನು '''undo''' ಮಾಡುತ್ತೇನೆ.  
 
+
 
|-
 
|-
 
|09:02
 
|09:02
| ಇದು ಅತ್ಯಂತ ಉಪಯೋಗಿ ಹಾಗೂ ಪ್ರಮುಖವಾದ ವಿಧಾನವಾಗಿದೆ..
+
| ಇದು ಒಂದು ಬಹಳ ಉಪಯುಕ್ತ ಹಾಗೂ ಮುಖ್ಯವಾದ ವಿಧಾನವಾಗಿದೆ.
 
+
 
|-
 
|-
 
|09:05
 
|09:05
| '''trays''' ಗಳ ಸಂಖ್ಯೆಯು ಬದಲಾದ ಹಾಗೆ, ನೀವು '''interpolate''' ಬಟನ್ ಅನ್ನು ಒತ್ತುತ್ತಿರಬೇಕು.
+
| '''trays''' ಗಳ ಸಂಖ್ಯೆಯು ಬದಲಾದಾಗಲೆಲ್ಲ, ನೀವು '''interpolate''' ಬಟನ್ ಅನ್ನು ಒತ್ತುತ್ತಿರಬೇಕು.
 
+
 
|-
 
|-
 
|09:10
 
|09:10
|ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳಾಗಬಹುದು.  
+
|ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳು ಎದುರಾಗಬಹುದು.  
 
+
 
|-
 
|-
 
|09:14
 
|09:14
| ಉದಾಹರಣೆಗೆ, ನೆಗೆಟಿವ್ '''flow rates''' ಇರುವ ಸಾಧ್ಯತೆ ಇದೆ.
+
| ಉದಾಹರಣೆಗೆ, ಋಣಾತ್ಮಕ '''flow rates''' ಇರುವ ಸಾಧ್ಯತೆ ಇದೆ.
 
+
 
|-
 
|-
 
|09:18
 
|09:18
| ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ '''Assignment 3'''ರಲ್ಲಿ ಇದನ್ನು ಮಾಡಲು ಮರೆಯದಿರಿ.
+
| ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ '''Assignment 3''' ರಲ್ಲಿ ಇದನ್ನು ಮಾಡಲು ಮರೆಯದಿರಿ.
 
+
 
|-
 
|-
 
|09:22
 
|09:22
| ಇಲ್ಲಿ ತಿಳಿಸಿರುವಂತೆ, '''efficiency''' ಅನ್ನು ಒಂದು ಅಥವಾ ಹೆಚ್ಚಿನ ಹಂತಗಳಲ್ಲಿ ಬದಲಾಯಿಸಬಹುದು.
+
| ಇಲ್ಲಿ ತೋರಿಸಿದಂತೆ, ಒಂದು ಅಥವಾ ಇನ್ನೂ ಹೆಚ್ಚಿನ ಸ್ಟೇಜ್ ಗಳಲ್ಲಿ '''efficiency''' ಅನ್ನು ಸಹ ಬದಲಾಯಿಸಬಹುದು.
 
+
 
|-
 
|-
 
|09:30
 
|09:30
| ಈ ಪಾಪ್ ಅಪ್ ಅನ್ನು '''Close'''ಮಾಡಿ.
+
| ಈ ಪಾಪ್-ಅಪ್ ಅನ್ನು '''Close'''ಮಾಡಿ.
 
+
 
|-
 
|-
 
|09:32
 
|09:32
| ಮುಂದೆ, '''Condenser type''' ಇದೆ.
+
| ನಂತರ, ಇಲ್ಲಿ '''Condenser type''' ಇದೆ.  
 
+
 
|-
 
|-
 
|09:35
 
|09:35
 
| ಅದಕ್ಕಾಗಿ, ನಾವು ಮೇಲೆ ಹೋಗಬೇಕು.
 
| ಅದಕ್ಕಾಗಿ, ನಾವು ಮೇಲೆ ಹೋಗಬೇಕು.
 
 
|-
 
|-
 
|09:38
 
|09:38
 
| ಡಿಫಾಲ್ಟ್ ಆಗಿ, ಅದು '''Total condenser''' ಆಗಿದೆ.
 
| ಡಿಫಾಲ್ಟ್ ಆಗಿ, ಅದು '''Total condenser''' ಆಗಿದೆ.
 
 
|-
 
|-
 
|09:41
 
|09:41
| ಅದನ್ನು ನಾವು ಹಾಗೆಯೇ ಬಿಡುತ್ತೇವೆ.
+
| ಅದನ್ನು ನಾವು ಹಾಗೆಯೇ ಇಡುತ್ತೇವೆ.
 
+
 
|-
 
|-
 
|09:44
 
|09:44
| ನಮ್ಮ ಮುಂದೆ ಅಟ್ಮಾಸ್ಫಿಯರ್-ನಲ್ಲಿ '''Condenser Pressure drop ''' ಇದೆ. ಡಿಫಾಲ್ಟ್ ಆಗಿ ಅದು '''0.''' ಆಗಿದೆ.
+
| ನಂತರ, '''Condenser Pressure drop ''' ಎಂದು ಇದ್ದು, ಇದು  atmosphere ನಲ್ಲಿ ಇದೆ. ಅದು  ಡಿಫಾಲ್ಟ್ ಆಗಿ'''0''' (ಸೊನ್ನೆ) ಆಗಿದೆ.  
 
+
 
|-
 
|-
 
|09:49
 
|09:49
| ಅದನ್ನು ನಾವು ಹಾಗೆಯೇ ಬಿಡೋಣ.
+
| ಅದನ್ನು ನಾವು ಹಾಗೆಯೇ ಇಡೋಣ.
 
+
 
|-
 
|-
 
|09:53
 
|09:53
| ನಮ್ಮ ಮುಂದೆ '''Condenser Specifications''' ಇದೆ.
+
| ಮುಂದಿನದು  '''Condenser Specifications''' ಆಗಿದೆ.
 
+
 
|-
 
|-
 
|09:56
 
|09:56
| ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ ಟೈಪ್ ಎಂಬುದು '''Stream_Ratio ''' ಆಗಿದೆ.
+
| ಈ ಮೆನುವಿನ ಅಡಿಯಲ್ಲಿ, Type ಇದು, ಡಿಫಾಲ್ಟ್ ಆಗಿ '''Stream_Ratio ''' ಆಗಿದೆ.
 
+
 
|-
 
|-
 
|10:03
 
|10:03
| ಇದರ ಅಡಿಯಲ್ಲಿ, ನಾವು '''Value''' ಮೆನು ಅನ್ನು ನೋಡಬಹುದು.
+
| ಇದರ ಕೆಳಗೆ, ನಾವು '''Value''' ಮೆನು ಅನ್ನು ನೋಡಬಹುದು.
 
+
 
|-
 
|-
 
|10:07
 
|10:07
| ಅದರ ಪಕ್ಕದ '''field''' ಮೇಲೆ ಕ್ಲಿಕ್ ಮಾಡಿ.
+
| ಅದರ ಪಕ್ಕದ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
|10:10
 
|10:10
| ಬೇಕಾದ '''Reflux ratio''' ಅನ್ನು ಎಂಟರ್ ಮಾಡಿ.
+
| ಬೇಕಾಗಿರುವ '''Reflux ratio''' ಅನ್ನು ನಮೂದಿಸಿ.
 
+
 
|-
 
|-
 
|10:13
 
|10:13
| ಇಲ್ಲಿ ನಾವು ಅದನ್ನು '''2''' ಎಂದು ಎಂಟರ್ ಮಾಡುತ್ತೇವೆ.
+
| ಇಲ್ಲಿ ನಾವು ಅದನ್ನು '''2''' ಎಂದು ಕೊಡುತ್ತೇವೆ.
 
+
 
|-
 
|-
 
|10:16
 
|10:16
| ರಿಫ್ಲಕ್ಸ್ ರೇಷಿಯೋ  1.47 ಆಗಿತ್ತೆಂಬುದನ್ನು '''shortcut distillation'''ನಿಂದ  ನೆನಪಿಸಿಕೊಳ್ಳಿ.
+
| '''shortcut distillation''' ನಲ್ಲಿ, ಮಿನಿಮಂ ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು ನೆನಪಿಸಿಕೊಳ್ಳಿ.
 
+
 
|-
 
|-
 
|10:26
 
|10:26
| 1.47 ಅನ್ನು 1.3 ರಿಂದ ಗುಣಿಸಿ ರೌಂಡಾಫ್ ಮಾಡಿದರೆ, ನಮಗೆ 2 ಎಂಬ ಉತ್ತರ ಸಿಗುತ್ತದೆ.
+
| 1.47 ಅನ್ನು 1.3 ರಿಂದ ಗುಣಿಸಿ, ರೌಂಡ್ ಆಫ್ ಮಾಡಿದರೆ, ನಮಗೆ 2 ಸಿಗುತ್ತದೆ.
 
+
 
|-
 
|-
 
|10:33
 
|10:33
| ಈಗ ನಮ್ಮ ಮುಂದೆ '''Reboiler Specifications''' ಮೆನು ಇದೆ.
+
| ಮುಂದಿನದು, '''Reboiler Specifications''' ಆಗಿದೆ.
 
+
 
|-
 
|-
 
|10:38
 
|10:38
| ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ '''type''' ಎಂಬುದು '''Product Molar Flow Rate ''' ಆಗಿದೆ.
+
| ಈ ಮೆನುವಿನ ಅಡಿಯಲ್ಲಿ, '''type''' ಇದು, ಡಿಫಾಲ್ಟ್ ಆಗಿ '''Product Molar Flow Rate ''' ಆಗಿದೆ.
 
+
 
|-
 
|-
 
|10:47
 
|10:47
| ಯುನಿಟ್-ಗಳನ್ನು ಬೇಕಾದರೆ '''kmol/per hour''' ಗೆ ಬದಲಾಯಿಸಬಹುದು.
+
| ಅಗತ್ಯವಿದ್ದರೆ, ಯುನಿಟ್-ಗಳನ್ನು '''kmol/per hour''' ಗೆ ಬದಲಾಯಿಸಿ.
 
+
 
|-
 
|-
 
|10:55
 
|10:55
| '''Value ''' ಮೆನು ಅನ್ನು ನಾವು ನೋಡುತ್ತೇವೆ.
+
| ನಾವು '''Value''' ಮೆನು ಅನ್ನು ನೋಡುತ್ತೇವೆ.
 
+
 
|-
 
|-
 
|10:58
 
|10:58
| ಅವಶ್ಯಕವಿರುವ '''Molar flow rate''' ಎಂಟರ್ ಮಾಡಬೇಕು. ಇಲ್ಲಿ ನಾವು '''61.1''' ಎಂದು ಎಂಟರ್ ಮಾಡುತ್ತೇವೆ.
+
| ಅವಶ್ಯಕವಿರುವ '''Molar flow rate''' ಅನ್ನು ನಮೂದಿಸಿ. ಇಲ್ಲಿ, ನಾವು '''61.1''' ಎಂದು ನಮೂದಿಸುತ್ತೇವೆ.
 
+
 
|-
 
|-
 
|11:05
 
|11:05
| ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆ ಪಡೆಯಲಾಗಿದೆ.
+
| ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆಯನ್ನು ಪಡೆಯಲಾಗಿದೆ.
 
+
 
|-
 
|-
 
|11:09
 
|11:09
| ಅದನ್ನು ನಾವು ಸ್ಲೈಡ್-ನಲ್ಲಿ ಕಾಣಬಹುದು.
+
| ಅದನ್ನು ನಾವು ಸ್ಲೈಡ್-ನಲ್ಲಿ ನೋಡಬಹುದು.
 
+
 
|-
 
|-
 
|11:13
 
|11:13
| ಈಗ ನಾವು ಸೊಲ್ಯುಷನ್ ಪದ್ಧತಿಯನ್ನು ಆಯ್ಕೆ ಮಾಡೋಣ.
+
| ಈಗ ನಾವು ಸೊಲ್ಯುಷನ್ ವಿಧಾನವನ್ನು ಆಯ್ಕೆಮಾಡುವೆವು.
 
+
 
|-
 
|-
 
| 11:17
 
| 11:17
| '''Properties''' ಟ್ಯಾಬ್-ನಿಂದ '''Solving Method''' ಆಯ್ಕೆಯನ್ನು ಹುಡುಕಿ ; ಅದು 7ನೆಯ ಸ್ಥಾನದಲ್ಲಿದೆ.
+
| '''Properties''' ಟ್ಯಾಬ್-ನಿಂದ, '''Solving Method''' ಎಂಬ ಆಯ್ಕೆಯನ್ನು ಗುರುತಿಸಿ; ಅದು 7 ನೆಯ ಐಟಂ ಆಗಿದೆ.
 
+
 
|-
 
|-
 
| 11:26
 
| 11:26
| ಅದರ ಪಕ್ಕದ '''field''' ಮೇಲೆ ಕ್ಲಿಕ್ ಮಾಡಿ.
+
| ಅದರ ಪಕ್ಕದಲ್ಲಿರುವ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 11:30
 
| 11:30
| ಬಲಗಡೆಯ ತುತ್ತತುದಿಗೆ ಇರುವ ಆರೋ ಕ್ಲಿಕ್ ಮಾಡಿ.
+
| ಬಲತುದಿಯಲ್ಲಿರುವ ಆರೋ ದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 11:33
 
| 11:33
| '''solving methods'''ಪಟ್ಟಿಯನ್ನು ನಾವು ನೋಡಬಹುದು .
+
| '''solving methods''' ಗಳ ಒಂದು ಪಟ್ಟಿಯನ್ನು ನಾವು ನೋಡಬಹುದು.
 
+
 
|-
 
|-
 
| 11:36
 
| 11:36
 
| '''WangHenke_BubblePoint''' ಅನ್ನು ಆಯ್ಕೆ ಮಾಡಿ.  
 
| '''WangHenke_BubblePoint''' ಅನ್ನು ಆಯ್ಕೆ ಮಾಡಿ.  
 
 
|-
 
|-
 
| 11:41
 
| 11:41
| ಈಗ ನಾವು '''simulation''' ಅನ್ನು '''run''' ಮಾಡೋಣ .
+
| ಈಗ ನಾವು ಸಿಮುಲೇಶನ್ ಅನ್ನು ರನ್ ಮಾಡುವೆವು .
 
+
 
|-
 
|-
 
| 11:43
 
| 11:43
| ಇದನ್ನು ಮಾಡಲು, '''calculator''' ಆಯ್ಕೆಗೆ ಹೋಗಿ.
+
| ಇದನ್ನು ಮಾಡಲು, '''calculator''' ಎಂಬ ಆಯ್ಕೆಗಳಿಗೆ ಹೋಗಿ.
 
+
 
|-
 
|-
 
| 11:47
 
| 11:47
| '''Play''' ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''Play''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
| 11:50
 
| 11:50
 
| ಈಗ '''Recalculate All''' ಬಟನ್ ಮೇಲೆ ಕ್ಲಿಕ್ ಮಾಡಿ.
 
| ಈಗ '''Recalculate All''' ಬಟನ್ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
| 11:55
 
| 11:55
| ಲೆಕ್ಕಗಳು ಮುಗಿದ ಮೇಲೆ, ಪ್ರಾಡಕ್ಟ್ ಕಂಪೋಸಿಷನ್ಸ್ ಮೇಲೆ ಕ್ಲಿಕ್ ಮಾಡಿ.
+
| ಕ್ಯಾಲ್ಕ್ಯುಲೇಶನ್ ಗಳು (calculation) ಮುಗಿದ ಮೇಲೆ, ಪ್ರೊಡಕ್ಟ್ ಕಂಪೋಸಿಷನ್ಸ್ (product compositions) ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 12:01
 
| 12:01
 
| ಒಂದು '''stream''' ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, '''distillate'''.
 
| ಒಂದು '''stream''' ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, '''distillate'''.
 
 
|-
 
|-
 
| 12:05
 
| 12:05
| '''molar compositions ''' ಆಯ್ಕೆಯ ಮುಖಾಂತರ ಪ್ರಾಡಕ್ಟ್ ಕಂಪೋಸಿಷನ್ಸ್ ಚೆಕ್ ಮಾಡುವುದು ಹೇಗೆಂದು ನೀವು ಬಲ್ಲಿರಿ.
+
| '''molar compositions ''' ಆಯ್ಕೆಯ ಮೂಲಕ, 'ಪ್ರಾಡಕ್ಟ್ ಕಂಪೋಸಿಷನ್ಸ' ಅನ್ನು ಹೇಗೆ ತಿಳಿದುಕೊಳ್ಳುವುದು ಎಂದು ನಿಮಗೆ ತಿಳಿದಿದೆ.
 
+
 
|-
 
|-
 
| 12:15
 
| 12:15
 
| ಈಗ, '''Distillation column''' ಮೇಲೆ ಕ್ಲಿಕ್ ಮಾಡಿ.
 
| ಈಗ, '''Distillation column''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
| 12:19
 
| 12:19
| '''Properties ''' ಟ್ಯಾಬ್-ನ ಕೆಳಗೆ, '''Results ''' ಮೆನು ಅನ್ನು ಹುಡುಕಿ. ಅದು 8ನೆಯ ಸ್ಥಾನದಲ್ಲಿದೆ.
+
| '''Properties ''' ಟ್ಯಾಬ್-ನ ಅಡಿಯಲ್ಲಿ, '''Results ''' ಮೆನು ಅನ್ನು ಗುರುತಿಸಿ. ಅದು 8 ನೆಯ ಐಟಂ ಆಗಿದೆ.
 
+
 
|-
 
|-
 
| 12:27
 
| 12:27
| '''Condenser Duty, Reboiler Duty''' ಮತ್ತು '''Column Profiles''' ಮುಂತಾದ ಅವಶ್ಯಕವಾದ ಎಲ್ಲ ಫಲಿತಾಂಶವನ್ನು ಅದು ತೋರಿಸುತ್ತದೆ.
+
| ಇದು, '''Condenser Duty, Reboiler Duty''' ಮತ್ತು '''Column Profiles''' ನಂತಹ ಅಗತ್ಯವಿರುವ ಎಲ್ಲ ಫಲಿತಾಂಶಗಳನ್ನು ತೋರಿಸುತ್ತದೆ.
 
+
 
|-
 
|-
 
| 12:34
 
| 12:34
 
| '''Column profiles''' ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
 
| '''Column profiles''' ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
| 12:39
 
| 12:39
| ಬಲಗಡೆಯ ತುತ್ತತುದಿಗೆ ಅದನ್ನು ಕಾಣಬಲ್ಲೆವು ; ಅದರ ಮೇಲೆ ಕ್ಲಿಕ್ ಮಾಡಿ.
+
| ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು; ಅದರ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
| 12:44
 
| 12:44
| '''pop-up''' ವಿಂಡೋ ಅನ್ನು ಈಗ ನಾವು ನೋಡಬಲ್ಲೆವು.
+
| ಈಗ ನಾವು ಈ ಪಾಪ್-ಅಪ್ ವಿಂಡೋ ಅನ್ನು ನೋಡಬಹುದು.
 
+
 
|-
 
|-
 
| 12:46
 
| 12:46
|ನಾವು '''temperature''' ಮತ್ತು '''pressure profile'''ಗಳು,
+
|ನಾವು- '''temperature''' ಮತ್ತು '''pressure''' ಪ್ರೊಫೈಲ್-ಗಳು,
 
+
 
|-
 
|-
 
| 12:51
 
| 12:51
 
|'''Flows''' ಪ್ರೊಫೈಲ್-ಗಳು,
 
|'''Flows''' ಪ್ರೊಫೈಲ್-ಗಳು,
 
 
|-
 
|-
 
| 12:53
 
| 12:53
|'''Component flows''' ಮತ್ತು '''Component fractions'''ಗಳನ್ನು ಕಾಣಬಲ್ಲೆವು.
+
|'''Component flows''' ಮತ್ತು '''Component fractions''' ಇವುಗಳನ್ನು ನೋಡಬಹುದು.
 
+
 
|-
 
|-
 
| 12:58
 
| 12:58
| ಸರಿಯಾದ ಸಂಖ್ಯೆಯನ್ನು ನೀವು ತಿಳಿಯಬೇಕಾದರೆ, '''Graph''' ಟ್ಯಾಬ್-ನ ಬಲಗಡೆಯಿರುವ '''Table''' ಟ್ಯಾಬ್-ಅನ್ನು ಬಳಸಿ .
+
| ನಿಮಗೆ ಸರಿಯಾದ ಸಂಖ್ಯೆಗಳನ್ನು ತಿಳಿಯಬೇಕಾಗಿದ್ದರೆ, '''Graph''' ಟ್ಯಾಬ್-ನ ಬಲಗಡೆಯಿರುವ '''Table''' ಟ್ಯಾಬ್-ಅನ್ನು ಬಳಸಿ.
 
+
 
|-
 
|-
 
| 13:07
 
| 13:07
 
| ಇದನ್ನು ನಾನು '''close''' ಮಾಡುತ್ತೇನೆ.
 
| ಇದನ್ನು ನಾನು '''close''' ಮಾಡುತ್ತೇನೆ.
 
 
|-
 
|-
 
| 13:10
 
| 13:10
| ನಾವು ಈ ಫೈಲ್ ಅನ್ನು '''save''' ಮಾಡೋಣ.
+
| ನಾವು ಈ ಫೈಲ್ ಅನ್ನು ಸೇವ್ ಮಾಡೋಣ.
 
+
 
|-
 
|-
 
| 13:15
 
| 13:15
| ನಾನು ಸಾರಾಂಶವನ್ನು ವಿವರಿಸುತ್ತೇನೆ.
+
| ಸಂಕ್ಷಿಪ್ತವಾಗಿ, ಇಲ್ಲಿ ನಾವು :
 
+
 
|-
 
|-
 
| 13:17
 
| 13:17
| ಒಂದು ರಿಗರಸ್ '''Distillation column''' ಅನ್ನು ಸಿಮುಲೇಟ್ ಮಾಡುವುದು ಹೇಗೆಂದು ಕಲಿತೆವು.
+
| ಒಂದು 'ರಿಗರಸ್ ಡಿಸ್ಟಿಲೇಷನ್ ಕಾಲಂ' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂದು ಕಲಿತೆವು.
 
+
 
|-
 
|-
 
|13:21  
 
|13:21  
| ಪ್ರೆಶರ್ ಪ್ರೊಫೈಲ್ ಅನ್ನು ಸ್ಪೆಸಿಫೈ ಮಾಡಿದೆವು,
+
| ಪ್ರೆಶರ್ ಪ್ರೊಫೈಲ್ ಅನ್ನು ಸೂಚಿಸಿದೆವು.
 
+
 
|-
 
|-
 
| 13:23
 
| 13:23
| ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದೆವು,
+
| ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದುಕೊಂಡೆವು.
 
+
 
|-
 
|-
 
| 13:26
 
| 13:26
| ಕಾಲಂ ಪ್ರೊಫೈಲ್-ಗಳನ್ನು ವೆರಿಫೈ ಮಾಡಿದೆವು.
+
| ಕಾಲಂ ಪ್ರೊಫೈಲ್-ಗಳನ್ನು ಪರಿಶೀಲಿಸಿದೆವು.
 
+
 
|-
 
|-
 
| 13:30
 
| 13:30
| ನಾನು ಕೆಲವು ಅಸೈನ್-ಮೆಂಟ್-ಗಳನ್ನು ಕೊಡುತ್ತೇನೆ.
+
| ನಾನು ಕೆಲವು ಅಸೈನ್ಮೆಂಟ್-ಗಳನ್ನು ಕೊಡುತ್ತೇನೆ.
 
+
 
|-
 
|-
 
| 13:33
 
| 13:33
| 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ '''column pressure''' ನೊಂದಿಗೆ ಈ ಲೆಕ್ಕವನ್ನು ಮತ್ತೆ ಮಾಡಿ. ಅಂದರೆ, '''reboiler pressure = 1 atmosphere'''ನೊಂದಿಗೆ.
+
| 1 ಅಟ್ಮಾಸ್ಫಿಯರ್ ನ 'ಕಾಂನ್ಸ್ಟೆಂಟ್ ಕಾಲಂ ಪ್ರೆಷರ್' ನೊಂದಿಗೆ, ಎಂದರೆ, '''reboiler pressure = 1 atmosphere''' ನೊಂದಿಗೆ ಈ ಲೆಕ್ಕಾಚಾರಗಳನ್ನು ಪುನರಾವರ್ತಿಸಿ.
 
+
 
|-
 
|-
 
| 13:42
 
| 13:42
| ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳು ಕಂಡವೇ?
+
| ನೀವು ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳನ್ನು ನೋಡಿದಿರೋ ಹೇಗೆ?
 
+
 
|-
 
|-
 
| 13:46
 
| 13:46
| ಮುಂದೆ, 1 ಅಟ್ಮಾಸ್ಫಿಯರ್-ನ ಕಾಂನ್ಸ್ಟೆಂಟ್ ಪ್ರೆಶರ್-ನೊಂದಿಗೆ '''distillation column''' ಅನ್ನು ಸಿಮುಲೇಟ್ ಮಾಡಿ. ಅಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್-ನಲ್ಲಿದೆ.
+
| ನಂತರ, 1 ಅಟ್ಮಾಸ್ಫಿಯರ್ ನ ಕಾಂನ್ಸ್ಟೆಂಟ್ ಪ್ರೆಶರ್ ನೊಂದಿಗೆ, ಎಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್ ಇದ್ದಾಗ, '''distillation column''' ಅನ್ನು ಸಿಮುಲೇಟ್ ಮಾಡಿ.  
 
+
 
|-
 
|-
 
| 13:55
 
| 13:55
| ಒಂದು ವೇಳೆ '''reflux ratio''' 2ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಹೆಚ್ಚಾಗುತ್ತದೆಯೇ ?
+
| ಒಂದು ವೇಳೆ '''reflux ratio''' ಅನ್ನು 2 ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಸುಧಾರಿಸುತ್ತದೆಯೇ ?
 
+
 
|-
 
|-
 
| 14:01
 
| 14:01
| ವಾಸ್ತವ ಪ್ಯುರಿಟಿ ಬಯಸಿದಲ್ಲಿ ನೀವು ನೋಡಬೇಕಾದ ರಿಫ್ಲಕ್ಸ್ ರೇಷಿಯೋ,
+
| ಪ್ಯುರಿಟಿ ನಿಮಗೆ ಬೇಕಾದಂತೆ ಇರಲು, ಯಾವ ರಿಫ್ಲಕ್ಸ್ ರೇಷಿಯೋ ಅನ್ನು ನೀವು ಬಳಸಬೇಕು?
 
+
 
|-
 
|-
 
| 14:07
 
| 14:07
| ಮಂಬರುವ ಟ್ಯುಟೋರಿಯಲ್-ನಲ್ಲಿ, '''sensitivity analysis''' ನಿಂದ ಸುಲಭವಾಗಿ ಹೇಗೆ ಮಾಡಬೇಕೆಂದು ನಾವು ತೋರಿಸುತ್ತೇವೆ.
+
| ಸುಲಭವಾಗಿ ಇದನ್ನು ಮಾಡಲು, '''sensitivity analysis''' ಹೇಗೆ ಸಹಾಯಮಾಡುವುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ತೋರಿಸುವೆವು.
 
+
 
|-
 
|-
 
| 14:16
 
| 14:16
| ಮುಂದಿನ ಅಸೈನ್-ಮೆಂಟ್-ನಲ್ಲಿ, reflux ratio 2ನ್ನು ಹೊಂದಿರುವ ಕಾಲಂ ಅನ್ನು ಸಿಮುಲೇಟ್ ಮಾಡೋಣ.
+
| ಮುಂದಿನ ಅಸೈನ್ಮೆಂಟ್ ನಲ್ಲಿ, reflux ratio 2 ನ್ನು ಹೊಂದಿರುವ ಕಾಲಂ ಅನ್ನು ನಾವು ಸಿಮುಲೇಟ್ ಮಾಡುತ್ತೇವೆ.
 
+
 
|-
 
|-
 
| 14:22
 
| 14:22
| 1 ಅಟ್ಮಾಸ್ಫಿಯರ್-ನಲ್ಲಿ '''column pressure''' ಕಾಲಂ ಪ್ರೆಶರ್ ಅನ್ನು ಸ್ಥಿರವಾಗಿ ಇಟ್ಟುಕೊಳ್ಳಿರಿ.
+
| '''column pressure''' ಅನ್ನು, ಸ್ಥಿರವಾಗಿ 1 ಅಟ್ಮಾಸ್ಫಿಯರ್ ಎಂದು ಇರಿಸಿ.
 
+
 
|-
 
|-
 
| 14:24
 
| 14:24
| ಒಟ್ಟು ಟ್ರೇಗಳ ಸಂಖ್ಯೆಯಲ್ಲಿ 1 ಹೆಚ್ಚು ಮಾಡಿ, ಅಂದರೆ, 15ರಿಂದ 16.
+
| ಒಟ್ಟು ಟ್ರೇಗಳ ಸಂಖ್ಯೆಯನ್ನು 1 ರಿಂದ, ಎಂದರೆ 15 ರಿಂದ 16 ಕ್ಕೆ ಹೆಚ್ಚಿಸಿ.
 
+
 
|-
 
|-
 
| 14:31
 
| 14:31
| ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, '''interpolate''' ಆಯ್ಕೆಯನ್ನು ಬಳಸಬೇಕು.
+
| ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, ನೀವು '''interpolate''' ಆಯ್ಕೆಯನ್ನು ಬಳಸಬೇಕು.
 
+
 
|-
 
|-
 
| 14:36
 
| 14:36
 
| ಇದನ್ನು ಹಿಂದೆಯೂ ಹೇಳಲಾಗಿತ್ತು.
 
| ಇದನ್ನು ಹಿಂದೆಯೂ ಹೇಳಲಾಗಿತ್ತು.
 
 
|-
 
|-
 
| 14:38
 
| 14:38
| ಟ್ರೇಗಳ ಸಂಖ್ಯೆಯು ಹೆಚ್ಚಾಗಿರುವ ಕಾರಣದಿಂದ, ಪ್ಯುರಿಟಿ ಹೆಚ್ಚಾಗಿದೆಯೇ ?
+
| ಟ್ರೇಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ, ಪ್ಯುರಿಟಿ ಹೆಚ್ಚಾಗಿದೆಯೇ?
 
+
 
|-
 
|-
 
| 14:44
 
| 14:44
| ಮುಂದಿನ ಅಸೈನ್-ಮೆಂಟ್-ನಲ್ಲಿ ಈ ಕೆಳಗಿನ ಸಂಬಂಧವನ್ನು(ರಿಲೇಷನ್-ಶಿಪ್ ಅನ್ನು) ವೆರಿಫೈ ಮಾಡಿ:
+
| ಮುಂದಿನ ಅಸೈನ್ಮೆಂಟ್ ನಲ್ಲಿ, ಈ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಿ:
 
+
 
|-
 
|-
 
| 14:48
 
| 14:48
 
| '''Composition of vapour flow to the condenser = distillate product composition'''.
 
| '''Composition of vapour flow to the condenser = distillate product composition'''.
 
 
|-
 
|-
 
| 14:54
 
| 14:54
| ಈ ಸಮೀಕರಣವನ್ನು (ಈಕ್ವೇಷನ್ ಅನ್ನು) ಏಕೆ ಸಾಧಿಸಬೇಕೆಂಬುದನ್ನು ವಿವರಿಸಿ.
+
| ಈ ಸಮೀಕರಣವು ಏಕೆ ನಿಜವಾಗಿರಬೇಕೆಂಬುದನ್ನು ವಿವರಿಸಿ.
 
+
 
|-
 
|-
 
| 14:58
 
| 14:58
| ಮುಂದಿನ ಅಸೈನ್-ಮೆಂಟ್-ನಲ್ಲಿ, ರಿಬಾಯ್ಲರ್-ನ ವೇರಿಯಬಲ್-ನ ಕನ್ಸಿಸ್ಟೆನ್ಸಿ ಅನ್ನು ಚೆಕ್ ಮಾಡಿ.  
+
| ಮುಂದಿನ ಅಸೈನ್ಮೆಂಟ್ ನಲ್ಲಿ, ರಿಬಾಯ್ಲರ್ ನ ವೇರಿಯಬಲ್ ಗಳ ಸ್ಥಿರತೆಯನ್ನು ಪರೀಕ್ಷಿಸಿ.  
 
+
 
|-
 
|-
 
| 15:03
 
| 15:03
| ಈ ಉದ್ದೇಶಕ್ಕಾಗಿ ರಿಬಾಯ್ಲರ್-ನ ಕಂಪೋಸಿಷನ್ಸ್, ಟೆಂಪರೇಚರ್ (ತಾಪಮಾನ) ಮತ್ತು ಪ್ರೆಶರ್ ಅನ್ನು ಚೆಕ್ ಮಾಡಿ.
+
| ಈ ಉದ್ದೇಶಕ್ಕಾಗಿ, ರಿಬಾಯ್ಲರ್ ನ ಕಂಪೋಸಿಷನ್ಸ್, ಟೆಂಪರೇಚರ್ ಮತ್ತು ಪ್ರೆಶರ್ ಗಳನ್ನು ಬಳಸಿ.
 
+
 
|-
 
|-
 
| 15:10
 
| 15:10
| ಈಕ್ವಿವಲೆಂಟ್ ಫ್ಲಾಶ್ ಕ್ಯಾಲ್ಕುಲೇಷನ್ ಇದನ್ನು ಮಾಡಿ.
+
| ಇದನ್ನು ಒಂದು ‘ಇಕ್ವಿವ್ಯಾಲೆಂಟ್ ಫ್ಲ್ಯಾಶ್ ಕ್ಯಾಲ್ಕುಲೇಷನ್’ ಮೂಲಕ ಮಾಡಿ.  
 
+
 
|-
 
|-
 
| 15:15
 
| 15:15
| ಕೊನೆಯ ಅಸೈನ್-ಮೆಂಟ್-ನಲ್ಲಿ , ವಿವಿಧ '''Solving Methods''' ಮುಖಾಂತರ ಸಮಸ್ಯೆಯನ್ನು ಪರಿಹರಿಸಿ.
+
| ಕೊನೆಯ ಅಸೈನ್ಮೆಂಟ್ ನಲ್ಲಿ , ವಿವಿಧ '''Solving Methods''' ಮುಖಾಂತರ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಿರಿ.
 
+
 
|-
 
|-
 
| 15:20
 
| 15:20
| ಫಲಿತಾಂಶವನ್ನು ತುಲನೆ ಮಾಡಿ. ಕಂಪ್ಯುಟೇಷನ್ ಟೈಮ್ಸ್ ಅನ್ನು ತುಲನೆ ಮಾಡಿ.
+
| ಫಲಿತಾಂಶಗಳನ್ನು ಹೋಲಿಸಿ. ಕಂಪ್ಯುಟೇಷನ್ ಸಮಯಗಳನ್ನು ಹೋಲಿಸಿ.  
 
+
 
|-
 
|-
 
| 15:25
 
| 15:25
| ನಾವು ಈ ಟ್ಯುಟೋರಿಯಲ್-ಕೊನೆಯ ಹಂತಕ್ಕೆ ಬಂದಿದ್ದೇವೆ.
+
|ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 
+
 
|-
 
|-
 
| 15:27
 
| 15:27
| ಈ ವೀಡಿಯೋ, '''Spoken Tutorial''' ಯೋಜನೆಯ ಸಾರಾಂಶವಾಗಿದೆ.
+
| ಈ ವೀಡಿಯೋ, '''Spoken Tutorial''' ಪ್ರೋಜೆಕ್ಟ್ ನ ಸಾರಾಂಶವಾಗಿದೆ.  
 
+
 
|-
 
|-
 
| 15:31
 
| 15:31
| ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
+
| ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
+
 
|-
 
|-
 
| 15:36
 
| 15:36
| ನಾವು '''Spoken Tutorial.''' ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
+
 
|-
 
|-
 
| 15:42
 
| 15:42
| ಈ '''Spoken Tutorial''' ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
+
| ಈ ಸ್ಪೋಕನ್-ಟ್ಯುಟೋರಿಯಲ್ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?
 
+
 
|-
 
|-
 
| 15:45
 
| 15:45
 
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ.
 
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ.
 
 
|-
 
|-
 
| 15:49
 
| 15:49
 
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
 
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
 
 
|-
 
|-
 
| 15:51
 
| 15:51
| '''FOSSEE''' ತಂಡದ ಯಾರಾದರೊಬ್ಬರು ಅವುಗಳಿಗೆ ಉತ್ತರಿಸುತ್ತಾರೆ.
+
| '''FOSSEE''' ತಂಡದವರು ಅವುಗಳಿಗೆ ಉತ್ತರಿಸುತ್ತಾರೆ.
 
+
 
|-
 
|-
 
| 15:54
 
| 15:54
| ಈ ಜಾಲತಾಣವನ್ನು ನೋಡಿ.
+
| ದಯವಿಟ್ಟು ವೆಬ್ಸೈಟ್ ಅನ್ನು ನೋಡಿ.  
 
+
 
|-
 
|-
 
| 15:56
 
| 15:56
| ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
+
| ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
 
+
 
|-
 
|-
 
| 16:02
 
| 16:02
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
+
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.  
 
+
 
|-
 
|-
 
| 16:06
 
| 16:06
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
 
+
 
|-
 
|-
 
| 16:10
 
| 16:10
| '''FOSSEE''' ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
+
| '''FOSSEE''' ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
 
+
 
|-
 
|-
 
| 16:16
 
| 16:16
 
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
 
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
 
 
|-
 
|-
 
| 16:20
 
| 16:20
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
 
+
 
|-
 
|-
 
| 16:24
 
| 16:24
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರೊಜೆಕ್ಟ್ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.  
 
+
 
|-
 
|-
 
| 16:31
 
| 16:31
|  ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಧ್ವನಿ ಗ್ಲೋರಿಯಾ.
+
|  ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
 
ಧನ್ಯವಾದಗಳು.
 
ಧನ್ಯವಾದಗಳು.
 
 
|}
 
|}

Latest revision as of 10:42, 8 January 2020

Time
Narration
00:00 DWSIM ನಲ್ಲಿ, Simulating a Rigorous distillation column ಬಗ್ಗೆ ಇರುವ ಈ spoken tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್, ಪ್ರೊಫೆಸರ್. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆ ಆಗಿದೆ.
00:10 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು 'ಡಿಸ್ಟಿಲ್ಲೇಶನ್ ಕಾಲಂ' ನ (Distillation column) ರಿಗರಸ್ ಸಿಮುಲೇಷನ್ (rigorous simulation) ಅನ್ನು ಮಾಡುವೆವು.
00:15 column pressure profile ಅನ್ನು (ಕಾಲಂ ಪ್ರೆಶರ್ ಪ್ರೊಫೈಲ್) ಸೂಚಿಸಲು ಕಲಿಯುವೆವು.
00:20 tray efficiencies ಅನ್ನು (ಟ್ರೇ ಎಫಿಶಿಯೆನ್ಸೀಸ್) ಎಲ್ಲಿ ಸ್ಪೆಸಿಫೈ ಮಾಡಬೇಕೆಂದು ನೋಡುವೆವು.
00:23 ‘ಪ್ರಾಡಕ್ಟ್ ಕಂಪೋಸಿಷನ್ ಗಳು’ ನಮಗೆ ಬೇಕಾದ ಹಾಗೆ ಇವೆಯೇ ಎಂದು ಪರೀಕ್ಷಿಸುವೆವು.
00:29 column profiles ಗಳನ್ನು ಹೇಗೆ ನೋಡಬೇಕೆಂದು ಸಹ ನಾವು ಕಲಿಯುವೆವು.
00:34 ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತಿದ್ದೇನೆ.
00:39 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
00:41 DWSIM ನಲ್ಲಿ, ‘ಸಿಮ್ಯುಲೇಶನ್ ಫೈಲ್’ ಅನ್ನು ಹೇಗೆ ತೆರೆಯುವುದು,
00:45 flowsheetಗೆ, ಕಂಪೋನೆಂಟ್ ಗಳನ್ನು ಹೇಗೆ ಸೇರಿಸುವುದು,
00:47 thermodynamic packages ಗಳನ್ನು ಹೇಗೆ ಆಯ್ಕೆ ಮಾಡುವುದು,
00:51 material ಮತ್ತು energy streams ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು, ಇತ್ಯಾದಿಗಳು ತಿಳಿದಿರಬೇಕು.
00:57 ನಮ್ಮ ವೆಬ್ಸೈಟ್- spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ವಿವರಗಳು ಲಭ್ಯವಿದೆ.
01:05 ಈ ಟ್ಯುಟೋರಿಯಲ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿತ ಫೈಲ್ಗಳನ್ನು ನೀವು ಈ ಸೈಟ್ ನಿಂದ ಪಡೆಯಬಹುದು.
01:12 ಈ ಸ್ಲೈಡ್, ಹಿಂದಿನ ಟ್ಯುಟೋರಿಯಲ್ ಒಂದರಲ್ಲಿ ಸಾಲ್ವ್ ಮಾಡಲಾದ ಒಂದು ಸಮಸ್ಯೆಯನ್ನು ತೋರಿಸುತ್ತದೆ.
01:17 'ಶಾರ್ಟ್ಕಟ್ ಡಿಸ್ಟಿಲ್ಲೇಶನ್' (shortcut distillation) ಅನ್ನು ಬಳಸಿ ಇದನ್ನು ಬಗೆಹರಿಸಲಾಗಿತ್ತು.
01:23 DWSIM ನಲ್ಲಿ, ಇದಕ್ಕೆ ಸಂಬಂಧಿಸಿದ ಫೈಲ್ ಅನ್ನು ನಾವು ತೆರೆಯೋಣ.
01:28 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:31 ಮತ್ತು shortcut dash end dot dwxml (ಶಾರ್ಟ್ಕಟ್ ಡ್ಯಾಶ್ ಎಂಡ್ ಡಾಟ್ d w x m l) ಫೈಲ್ ಅನ್ನು ಲೋಡ್ ಮಾಡಿದ್ದೇನೆ.
01:38 ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಡೌನ್ಲೋಡ್ ಮಾಡಲು ಈ ಫೈಲ್, ನಿಮಗೆ ಲಭ್ಯವಿದೆ.
01:45 ನಾನು ಇದನ್ನು "rigorous" ಎಂದು ಸೇವ್ ಮಾಡುತ್ತೇನೆ.
01:58 ಈ ಫೈಲ್ ನ ಹೆಸರು, ಈಗ "rigorous" ಎಂದು ಬದಲಾಗಿರುವುದನ್ನು ನೀವು ನೋಡಬಹುದು.
02:03 Configure Simulation ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:06 Thermodynamics ಟ್ಯಾಬ್ ನ ಅಡಿಯಲ್ಲಿ, Options ಮೆನು ಅನ್ನು ಗುರುತಿಸಿ.
02:13 ನಾನು ಇದನ್ನು ಕ್ಲಿಕ್ ಮಾಡುತ್ತೇನೆ.
02:15 ಅದರ ಮೇಲಿರುವ ಬಿಳಿಯ ಜಾಗದಲ್ಲಿ, ನಿಮಗೆ Units System ಎಂಬ ಒಂದು ಆಯ್ಕೆಯು ಸಿಗುತ್ತದೆ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ.
02:22 ಬಲಗಡೆಯ ಕಾಲಂನಲ್ಲಿ, Pressure ಅನ್ನು ಗುರುತಿಸಿ.
02:26 ಅದನ್ನು ನೋಡಲು, ನಾನು ಇದನ್ನು ಇಲ್ಲಿಗೆ ತರುತ್ತೇನೆ.
02:30 ಅದರ ಯುನಿಟ್ ಗಳನ್ನು atmosphere ಎಂದು ಬದಲಾಯಿಸುತ್ತೇನೆ.
02:35 ಹೀಗೆಯೇ, Delta_P ಯ ಯುನಿಟ್-ಗಳನ್ನು ಸಹ atmosphere ಎಂದು ಬದಲಾಯಿಸೋಣ.
02:42 Molar flow rateನ ಯುನಿಟ್ ಗಳನ್ನು ಸಹ kilo moles per hour ಗೆ ಬದಲಾಯಿಸಿ.
02:50 Back to simulation ನ ಮೇಲೆ ಕ್ಲಿಕ್ ಮಾಡಿ.
02:53 ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
02:56 ಈಗಷ್ಟೆ DWSIM ನಲ್ಲಿ ನಾವು ತೆರೆದ ಫೈಲ್, ಈ ಸ್ಲೈಡ್-ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ.
03:02 ಮುಂದಿನ ಸ್ಲೈಡ್-ನಲ್ಲಿ ಇದರ ಉತ್ತರವನ್ನು ಕೊಡಲಾಗಿದೆ.
03:05 ಈ ಸಮಸ್ಯೆಯನ್ನು shortcut distillation ನ ಬಗ್ಗೆ ಇರುವ 'ಸ್ಪೋಕನ್-ಟ್ಯುಟೋರಿಯಲ್' ನಲ್ಲಿ ಬಗೆಹರಿಸಲಾಗಿತ್ತು.
03:11 ಈ ವ್ಯಾಲ್ಯುಗಳು, rigorous distillation column ಸಮಸ್ಯೆಗೆ ಆಧಾರವಾಗಿವೆ.
03:17 ಬೇಕಾದರೆ ನೀವು ಈ ವ್ಯಾಲ್ಯುಗಳನ್ನು, ಒಂದು ಕಾಗದದಲ್ಲಿ ಬರೆದು ಇಡಬಹುದು.
03:20 ಸದ್ಯದಲ್ಲಿಯೇ ಈ ವ್ಯಾಲ್ಯುಗಳನ್ನು ನಾವು ಬಳಸಲಿದ್ದೇವೆ.
03:24 Shortcut columnಅನ್ನು, rigorous distillation column ನಿಂದ ಬದಲಾಯಿಸುವ ಮೂಲಕ ನಾವು ಆರಂಭಿಸೋಣ.
03:31 ನಾನು simulationಗೆ ಹಿಂತಿರುಗುತ್ತೇನೆ.
03:33 Shortcut column ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಅದನ್ನು delete ಮಾಡಿ.
03:40 ಪ್ರಾಂಪ್ಟ್- ನಲ್ಲಿ yes ಎಂದು ಉತ್ತರಿಸಿ.
03:43 Object Palette ನಲ್ಲಿ, Distillation column ಅನ್ನು ಗುರುತಿಸಿ.
03:46 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು shortcut distillation column ಇರುವಲ್ಲಿ ತಂದಿರಿಸಿ.
03:52 ನೀವು ಅದರ ಸ್ಥಾನವನ್ನು ಸರಿಹೊಂದಿಸಬೇಕಾಗಬಹುದು.
03:55 column ಅನ್ನು ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ.
03:59 Selected Object ಎಂಬ ವಿಂಡೋಗೆ ಹೋಗಿ.
04:02 Properties ಟ್ಯಾಬ್-ನ ಅಡಿಯಲ್ಲಿ, Connections ಮೆನುವನ್ನು ಗುರುತಿಸಿ.
04:05 ಅದು ಮೂರನೆಯ ಐಟಮ್ ಆಗಿದೆ.
04:08 ಇದರಲ್ಲಿ, ನಾವು Edit Connections ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ.
04:13 ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುತ್ತದೆ;
04:16 ಈ ಬಟನ್, ಮೂರು ಡಾಟ್-ಗಳನ್ನು ಹೊಂದಿದೆ. ಅದನ್ನು ಕ್ಲಿಕ್ ಮಾಡಿ.
04:21 ಈಗ, ಇಲ್ಲಿ ಒಂದು ಪಾಪ್-ಅಪ್ ವಿಂಡೋ ಇದೆ.
04:23 Feeds ಮೆನ್ಯುದ ಅಡಿಯಲ್ಲಿ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ. ಇದು Add ಬಟನ್ ಆಗಿದೆ.
04:29 To Stage ಕಾಲಂ ನ ಅಡಿಯಲ್ಲಿ, ಡಿಫಾಲ್ಟ್ ಆಗಿ, Condenser ಆಯ್ಕೆಯಾಗಿದೆ.
04:36 ಇಲ್ಲಿ, ನಾವು feed ಪ್ರವೇಶಿಸುವ ಸ್ಟೇಜ್ ಅನ್ನು ಸೂಚಿಸಬೇಕು.
04:41 Condenser ಪಕ್ಕದಲ್ಲಿರುವ ಆರೊ ಮೇಲೆ ಕ್ಲಿಕ್ ಮಾಡಿ.
04:44 ನಾನು ಬಳಸುವ DWSIM ನ ಆವೃತ್ತಿಯಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು.
04:49 ನಾವು stages ಗಳ ಪಟ್ಟಿಯನ್ನು ಕಾಣಬಹುದು.
04:51 Distillation columnನಲ್ಲಿ, feed ಪ್ರವೇಶಿಸಬೇಕಾದ stage ಅನ್ನು ಆಯ್ಕೆ ಮಾಡಿ.
04:57 ಇಲ್ಲಿ, ನಾವು Stage_6 ಅನ್ನು ಆಯ್ಕೆಮಾಡುತ್ತೇವೆ.
05:00 ಈಗ, ನಾವು material stream ಅನ್ನು ಆಯ್ಕೆಮಾಡುವೆವು.
05:03 Stream ಮೆನುವಿನ ಕೆಳಗಿರುವ ಡೌನ್- ಆರೋ ಅನ್ನು ಕ್ಲಿಕ್ ಮಾಡಿ.
05:08 ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
05:10 Feed ಮೇಲೆ ಕ್ಲಿಕ್ ಮಾಡಿ.
05:12 Feed, Stage_6ಗೆ ಹೋಗುವಂತೆ ನಾವು ಜೋಡಣೆ ಮಾಡಿದ್ದೇವೆ.
05:17 ನಂತರ flowsheetನಲ್ಲಿ ನಿಜವಾದ ಜೋಡಣೆಯನ್ನು ಮಾಡಲಾಗುತ್ತದೆ.
05:22 ಇದು shortcut distillation column ನಲ್ಲಿ ನಾವು ಪಡೆದ ಸೊಲ್ಯೂಷನ್ ಪ್ರಕಾರ ಇದೆ.
05:27 ನಾವು ಅದನ್ನು ಸ್ಲೈಡ್-ನಲ್ಲಿ ನೋಡೋಣ. optimal feed location, ಆರು (6) ಎಂದು ಇದೆ.
05:31 ನಾವು DWSIM ಗೆ ಹಿಂದಿರುಗೋಣ.
05:35 ಹೀಗೆಯೇ, ನಾವು product streams ಗಳನ್ನು ಜೋಡಿಸಬೇಕು.
05:39 Condenser ಅನ್ನು Distillateಗೆ ಜೋಡಿಸಿ.
05:42 Reboiler ಅನ್ನು Bottomsಗೆ ಜೋಡಿಸಿ.
05:46 ಈಗ, ನಾವು heat duties ಅನ್ನು reboiler ಮತ್ತು condenserಗೆ ಸೇರಿಸುವೆವು.
05:50 C-Duty ಅನ್ನು Condenser ಜೊತೆಗೆ ಮತ್ತು R-Duty ಅನ್ನು Reboiler ಜೊತೆಗೆ ಜೋಡಿ ಮಾಡಿ.
05:58 ಈಗ ನಾವು ಎಲ್ಲ ಪೇರಿಂಗ್-ಗಳನ್ನು, ಕನೆಕ್ಷನ್-ಗಳನ್ನಾಗಿ ಬದಲಾಯಿಸುವೆವು.
06:02 Feed ಅಥವಾ Condenser ಆಥವಾ Reboiler ಇವುಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ.
06:09 ಪೇರಿಂಗ್-ನಿಂದ ಸೂಚಿಸಲಾದ ಕನೆಕ್ಷನ್-ಗಳು ಇಲ್ಲಿಗೆ ಮುಗಿದಿರುತ್ತವೆ.
06:14 ಇದನ್ನು ನಾವು ಜರುಗಿಸಿ ಪರೀಕ್ಷಿಸಬಹುದು.
06:17 ಕನೆಕ್ಷನ್-ಗಳನ್ನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು.
06:21 ಇದನ್ನು ನಾನು close ಮಾಡುತ್ತೇನೆ.
06:24 ಇದು ಚೆನ್ನಾಗಿ ಕಾಣಲು, ನಾನು ಕೆಲವು ಸ್ಟ್ರೀಮ್-ಗಳನ್ನು ಸರಿಸುತ್ತೇನೆ.
06:35 Column ಅನ್ನು ಕ್ಲಿಕ್ ಮಾಡಿ, ಅದನ್ನು ಆಯ್ಕೆ ಮಾಡಿ.
06:37 Properties ಟ್ಯಾಬ್-ನ ಕೆಳಗೆ, Column Properties ವಿಭಾಗವನ್ನು ಹುಡುಕಿ.
06:43 ಇದು ಮೊದಲನೆಯ ಆಯ್ಕೆ ಆಗಿದೆ. Distillation Columnನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸೂಚಿಸಲು ಈ ವಿಭಾಗವನ್ನು ಬಳಸಲಾಗುತ್ತದೆ.
06:51 ಈ ವಿಭಾಗದಲ್ಲಿ, Condenser Pressure ಮೊದಲನೆಯ ಆಯ್ಕೆ ಆಗಿದೆ.
06:55 ಡಿಫಾಲ್ಟ್ ಆಗಿ, ಇದು 1 atmosphere ಆಗಿದೆ.
06:59 ನಾವು ಅದನ್ನು ಹಾಗೆಯೇ ಇಡುತ್ತೇವೆ. ಮುಂದಿನದು Reboiler Pressure ಆಗಿದೆ.
07:04 ನಾನು ಇದರ ವ್ಯಾಲ್ಯು ಅನ್ನು 1.1 atmosphereಗೆ ಬದಲಾಯಿಸುತ್ತೇನೆ.
07:09 ಇದನ್ನು ಬಳಸಿ, columnನಲ್ಲಿ, linear profile ಅನ್ನು ಹೇಗೆ ಸ್ಥಾಪಿಸಬೇಕೆಂದು ನಾನು ತೋರಿಸುತ್ತೇನೆ.
07:16 ಮುಂದಿರುವ Number of Stages ಆಯ್ಕೆಯನ್ನು ಹುಡುಕಿ.
07:20 ಇಲ್ಲಿ, ನೀವು ಒಟ್ಟು trayಗಳ ಸಂಖ್ಯೆಯನ್ನು ಕೊಡಬೇಕು.
07:24 ಇಲ್ಲಿ 15 ಅನ್ನು ಕೊಡಿ.
07:27 ಏಕೆಂದರೆ, DWSIM ನಲ್ಲಿ, ಈ ಸಂಖ್ಯೆಯು ಕಂಡೆನ್ಸರ್ ಅನ್ನು ಕೂಡ ಒಳಗೊಂಡಿರುತ್ತದೆ.
07:32 ನಾವು ಒಂದು total condenserಅನ್ನು ಬಳಸಬೇಕೆಂದಿದ್ದೇವೆ. ಆದ್ದರಿಂದ, ಈ ಸಂಖ್ಯೆಯು, ಶಾರ್ಟ್ಕಟ್ ವಿಧಾನದಲ್ಲಿನ “ಈಕ್ವಿಲಿಬ್ರಿಯಂ ಸ್ಟೇಜ್” ಗಳಿಗಿಂತ ಒಂದು ಹೆಚ್ಚಾಗಿರಬೇಕು.
07:41 ನಮಗೆ ಶಾರ್ಟ್ಕಟ್ ವಿಧಾನದಲ್ಲಿ, ಇಕ್ವಿಲಿಬ್ರಿಯಂ ಸ್ಟೇಜ್ ಗಳು (equilibrium stage) 14 ಎಂದು ಸಿಕ್ಕಿದೆ.
07:47 ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು.
07:50 ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು Edit Stages ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
07:57 ಬಲತುದಿಯಲ್ಲಿರುವ ಬಟನ್ ಅನ್ನು ಒತ್ತಿ.
08:01 ಅದು condenser ಮತ್ತು reboiler pressures ಗಳನ್ನು 1 ಮತ್ತು 1.1 atmosphere ಎಂದು ತೋರಿಸುತ್ತದೆ.
08:08 ಇವು, ನಾವು ಈಗಷ್ಟೇ ನಮೂದಿಸಿದ ವ್ಯಾಲ್ಯುಗಳಾಗಿವೆ.
08:12 ಸೇರಿಸಲಾದ ಈ ಹೊಸ ಸ್ಟೇಜ್-ಗಳಿಗೆ, ಪ್ರೆಷರ್ ವ್ಯಾಲ್ಯೂ ಗಳನ್ನು ಸೊನ್ನೆ ಎಂದು ಅಸೈನ್ ಮಾಡಲಾಗಿದೆ, ಅದು ತಪ್ಪು.
08:20 ವಾಸ್ತವವಾಗಿ, ಎಲ್ಲ ಮಧ್ಯಂತರ ಸ್ಟೇಜ್ ಪ್ರೆಶರ್-ಗಳು ಇಂಟರ್ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ.
08:28 ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ interpolation ಸಿಂಬಲ್ ಅನ್ನು ಕ್ಲಿಕ್ ಮಾಡಿ.
08:35 ತಕ್ಷಣ, ಪ್ರತಿಯೊಂದು ಸ್ಟೇಜ್ ಗೆ, ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ.
08:41 ಒಂದರಿಂದ ಹದಿಮೂರರವರೆಗಿನ, ಯಾವುದೇ ಸ್ಟೇಜ್ ನಲ್ಲಿಯ ಪ್ರೆಶರ್-ಅನ್ನು ಸಹ ನಾವು ಬದಲಾಯಿಸಬಹುದು.
08:47 ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ಅದನ್ನು 1 atmosphere ಗೆ ಬದಲಾಯಿಸುತ್ತೇನೆ.
08:56 interpolated values ಅನ್ನು ಮತ್ತೆ ಒತ್ತಿ, ಇದನ್ನು ನಾನು undo ಮಾಡುತ್ತೇನೆ.
09:02 ಇದು ಒಂದು ಬಹಳ ಉಪಯುಕ್ತ ಹಾಗೂ ಮುಖ್ಯವಾದ ವಿಧಾನವಾಗಿದೆ.
09:05 trays ಗಳ ಸಂಖ್ಯೆಯು ಬದಲಾದಾಗಲೆಲ್ಲ, ನೀವು interpolate ಬಟನ್ ಅನ್ನು ಒತ್ತುತ್ತಿರಬೇಕು.
09:10 ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳು ಎದುರಾಗಬಹುದು.
09:14 ಉದಾಹರಣೆಗೆ, ಋಣಾತ್ಮಕ flow rates ಇರುವ ಸಾಧ್ಯತೆ ಇದೆ.
09:18 ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ Assignment 3 ರಲ್ಲಿ ಇದನ್ನು ಮಾಡಲು ಮರೆಯದಿರಿ.
09:22 ಇಲ್ಲಿ ತೋರಿಸಿದಂತೆ, ಒಂದು ಅಥವಾ ಇನ್ನೂ ಹೆಚ್ಚಿನ ಸ್ಟೇಜ್ ಗಳಲ್ಲಿ efficiency ಅನ್ನು ಸಹ ಬದಲಾಯಿಸಬಹುದು.
09:30 ಈ ಪಾಪ್-ಅಪ್ ಅನ್ನು Closeಮಾಡಿ.
09:32 ನಂತರ, ಇಲ್ಲಿ Condenser type ಇದೆ.
09:35 ಅದಕ್ಕಾಗಿ, ನಾವು ಮೇಲೆ ಹೋಗಬೇಕು.
09:38 ಡಿಫಾಲ್ಟ್ ಆಗಿ, ಅದು Total condenser ಆಗಿದೆ.
09:41 ಅದನ್ನು ನಾವು ಹಾಗೆಯೇ ಇಡುತ್ತೇವೆ.
09:44 ನಂತರ, Condenser Pressure drop ಎಂದು ಇದ್ದು, ಇದು atmosphere ನಲ್ಲಿ ಇದೆ. ಅದು ಡಿಫಾಲ್ಟ್ ಆಗಿ, 0 (ಸೊನ್ನೆ) ಆಗಿದೆ.
09:49 ಅದನ್ನು ನಾವು ಹಾಗೆಯೇ ಇಡೋಣ.
09:53 ಮುಂದಿನದು Condenser Specifications ಆಗಿದೆ.
09:56 ಈ ಮೆನುವಿನ ಅಡಿಯಲ್ಲಿ, Type ಇದು, ಡಿಫಾಲ್ಟ್ ಆಗಿ Stream_Ratio ಆಗಿದೆ.
10:03 ಇದರ ಕೆಳಗೆ, ನಾವು Value ಮೆನು ಅನ್ನು ನೋಡಬಹುದು.
10:07 ಅದರ ಪಕ್ಕದ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
10:10 ಬೇಕಾಗಿರುವ Reflux ratio ಅನ್ನು ನಮೂದಿಸಿ.
10:13 ಇಲ್ಲಿ ನಾವು ಅದನ್ನು 2 ಎಂದು ಕೊಡುತ್ತೇವೆ.
10:16 shortcut distillation ನಲ್ಲಿ, ಮಿನಿಮಂ ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು ನೆನಪಿಸಿಕೊಳ್ಳಿ.
10:26 1.47 ಅನ್ನು 1.3 ರಿಂದ ಗುಣಿಸಿ, ರೌಂಡ್ ಆಫ್ ಮಾಡಿದರೆ, ನಮಗೆ 2 ಸಿಗುತ್ತದೆ.
10:33 ಮುಂದಿನದು, Reboiler Specifications ಆಗಿದೆ.
10:38 ಈ ಮೆನುವಿನ ಅಡಿಯಲ್ಲಿ, type ಇದು, ಡಿಫಾಲ್ಟ್ ಆಗಿ Product Molar Flow Rate ಆಗಿದೆ.
10:47 ಅಗತ್ಯವಿದ್ದರೆ, ಯುನಿಟ್-ಗಳನ್ನು kmol/per hour ಗೆ ಬದಲಾಯಿಸಿ.
10:55 ನಾವು Value ಮೆನು ಅನ್ನು ನೋಡುತ್ತೇವೆ.
10:58 ಅವಶ್ಯಕವಿರುವ Molar flow rate ಅನ್ನು ನಮೂದಿಸಿ. ಇಲ್ಲಿ, ನಾವು 61.1 ಎಂದು ನಮೂದಿಸುತ್ತೇವೆ.
11:05 ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆಯನ್ನು ಪಡೆಯಲಾಗಿದೆ.
11:09 ಅದನ್ನು ನಾವು ಸ್ಲೈಡ್-ನಲ್ಲಿ ನೋಡಬಹುದು.
11:13 ಈಗ ನಾವು ಸೊಲ್ಯುಷನ್ ವಿಧಾನವನ್ನು ಆಯ್ಕೆಮಾಡುವೆವು.
11:17 Properties ಟ್ಯಾಬ್-ನಿಂದ, Solving Method ಎಂಬ ಆಯ್ಕೆಯನ್ನು ಗುರುತಿಸಿ; ಅದು 7 ನೆಯ ಐಟಂ ಆಗಿದೆ.
11:26 ಅದರ ಪಕ್ಕದಲ್ಲಿರುವ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
11:30 ಬಲತುದಿಯಲ್ಲಿರುವ ಆರೋ ದ ಮೇಲೆ ಕ್ಲಿಕ್ ಮಾಡಿ.
11:33 solving methods ಗಳ ಒಂದು ಪಟ್ಟಿಯನ್ನು ನಾವು ನೋಡಬಹುದು.
11:36 WangHenke_BubblePoint ಅನ್ನು ಆಯ್ಕೆ ಮಾಡಿ.
11:41 ಈಗ ನಾವು ಸಿಮುಲೇಶನ್ ಅನ್ನು ರನ್ ಮಾಡುವೆವು .
11:43 ಇದನ್ನು ಮಾಡಲು, calculator ಎಂಬ ಆಯ್ಕೆಗಳಿಗೆ ಹೋಗಿ.
11:47 Play ಬಟನ್ ನ ಮೇಲೆ ಕ್ಲಿಕ್ ಮಾಡಿ.
11:50 ಈಗ Recalculate All ಬಟನ್ ಮೇಲೆ ಕ್ಲಿಕ್ ಮಾಡಿ.
11:55 ಕ್ಯಾಲ್ಕ್ಯುಲೇಶನ್ ಗಳು (calculation) ಮುಗಿದ ಮೇಲೆ, ಪ್ರೊಡಕ್ಟ್ ಕಂಪೋಸಿಷನ್ಸ್ (product compositions) ಮೇಲೆ ಕ್ಲಿಕ್ ಮಾಡಿ.
12:01 ಒಂದು stream ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, distillate.
12:05 molar compositions ಆಯ್ಕೆಯ ಮೂಲಕ, 'ಪ್ರಾಡಕ್ಟ್ ಕಂಪೋಸಿಷನ್ಸ' ಅನ್ನು ಹೇಗೆ ತಿಳಿದುಕೊಳ್ಳುವುದು ಎಂದು ನಿಮಗೆ ತಿಳಿದಿದೆ.
12:15 ಈಗ, Distillation column ಮೇಲೆ ಕ್ಲಿಕ್ ಮಾಡಿ.
12:19 Properties ಟ್ಯಾಬ್-ನ ಅಡಿಯಲ್ಲಿ, Results ಮೆನು ಅನ್ನು ಗುರುತಿಸಿ. ಅದು 8 ನೆಯ ಐಟಂ ಆಗಿದೆ.
12:27 ಇದು, Condenser Duty, Reboiler Duty ಮತ್ತು Column Profiles ನಂತಹ ಅಗತ್ಯವಿರುವ ಎಲ್ಲ ಫಲಿತಾಂಶಗಳನ್ನು ತೋರಿಸುತ್ತದೆ.
12:34 Column profiles ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
12:39 ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು; ಅದರ ಮೇಲೆ ಕ್ಲಿಕ್ ಮಾಡಿ.
12:44 ಈಗ ನಾವು ಈ ಪಾಪ್-ಅಪ್ ವಿಂಡೋ ಅನ್ನು ನೋಡಬಹುದು.
12:46 ನಾವು- temperature ಮತ್ತು pressure ಪ್ರೊಫೈಲ್-ಗಳು,
12:51 Flows ಪ್ರೊಫೈಲ್-ಗಳು,
12:53 Component flows ಮತ್ತು Component fractions ಇವುಗಳನ್ನು ನೋಡಬಹುದು.
12:58 ನಿಮಗೆ ಸರಿಯಾದ ಸಂಖ್ಯೆಗಳನ್ನು ತಿಳಿಯಬೇಕಾಗಿದ್ದರೆ, Graph ಟ್ಯಾಬ್-ನ ಬಲಗಡೆಯಿರುವ Table ಟ್ಯಾಬ್-ಅನ್ನು ಬಳಸಿ.
13:07 ಇದನ್ನು ನಾನು close ಮಾಡುತ್ತೇನೆ.
13:10 ನಾವು ಈ ಫೈಲ್ ಅನ್ನು ಸೇವ್ ಮಾಡೋಣ.
13:15 ಸಂಕ್ಷಿಪ್ತವಾಗಿ, ಇಲ್ಲಿ ನಾವು :
13:17 ಒಂದು 'ರಿಗರಸ್ ಡಿಸ್ಟಿಲೇಷನ್ ಕಾಲಂ' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂದು ಕಲಿತೆವು.
13:21 ಪ್ರೆಶರ್ ಪ್ರೊಫೈಲ್ ಅನ್ನು ಸೂಚಿಸಿದೆವು.
13:23 ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದುಕೊಂಡೆವು.
13:26 ಕಾಲಂ ಪ್ರೊಫೈಲ್-ಗಳನ್ನು ಪರಿಶೀಲಿಸಿದೆವು.
13:30 ನಾನು ಕೆಲವು ಅಸೈನ್ಮೆಂಟ್-ಗಳನ್ನು ಕೊಡುತ್ತೇನೆ.
13:33 1 ಅಟ್ಮಾಸ್ಫಿಯರ್ ನ 'ಕಾಂನ್ಸ್ಟೆಂಟ್ ಕಾಲಂ ಪ್ರೆಷರ್' ನೊಂದಿಗೆ, ಎಂದರೆ, reboiler pressure = 1 atmosphere ನೊಂದಿಗೆ ಈ ಲೆಕ್ಕಾಚಾರಗಳನ್ನು ಪುನರಾವರ್ತಿಸಿ.
13:42 ನೀವು ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳನ್ನು ನೋಡಿದಿರೋ ಹೇಗೆ?
13:46 ನಂತರ, 1 ಅಟ್ಮಾಸ್ಫಿಯರ್ ನ ಕಾಂನ್ಸ್ಟೆಂಟ್ ಪ್ರೆಶರ್ ನೊಂದಿಗೆ, ಎಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್ ಇದ್ದಾಗ, distillation column ಅನ್ನು ಸಿಮುಲೇಟ್ ಮಾಡಿ.
13:55 ಒಂದು ವೇಳೆ reflux ratio ಅನ್ನು 2 ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಸುಧಾರಿಸುತ್ತದೆಯೇ ?
14:01 ಪ್ಯುರಿಟಿ ನಿಮಗೆ ಬೇಕಾದಂತೆ ಇರಲು, ಯಾವ ರಿಫ್ಲಕ್ಸ್ ರೇಷಿಯೋ ಅನ್ನು ನೀವು ಬಳಸಬೇಕು?
14:07 ಸುಲಭವಾಗಿ ಇದನ್ನು ಮಾಡಲು, sensitivity analysis ಹೇಗೆ ಸಹಾಯಮಾಡುವುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ತೋರಿಸುವೆವು.
14:16 ಮುಂದಿನ ಅಸೈನ್ಮೆಂಟ್ ನಲ್ಲಿ, reflux ratio 2 ನ್ನು ಹೊಂದಿರುವ ಕಾಲಂ ಅನ್ನು ನಾವು ಸಿಮುಲೇಟ್ ಮಾಡುತ್ತೇವೆ.
14:22 column pressure ಅನ್ನು, ಸ್ಥಿರವಾಗಿ 1 ಅಟ್ಮಾಸ್ಫಿಯರ್ ಎಂದು ಇರಿಸಿ.
14:24 ಒಟ್ಟು ಟ್ರೇಗಳ ಸಂಖ್ಯೆಯನ್ನು 1 ರಿಂದ, ಎಂದರೆ 15 ರಿಂದ 16 ಕ್ಕೆ ಹೆಚ್ಚಿಸಿ.
14:31 ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, ನೀವು interpolate ಆಯ್ಕೆಯನ್ನು ಬಳಸಬೇಕು.
14:36 ಇದನ್ನು ಹಿಂದೆಯೂ ಹೇಳಲಾಗಿತ್ತು.
14:38 ಟ್ರೇಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ, ಪ್ಯುರಿಟಿ ಹೆಚ್ಚಾಗಿದೆಯೇ?
14:44 ಮುಂದಿನ ಅಸೈನ್ಮೆಂಟ್ ನಲ್ಲಿ, ಈ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಿ:
14:48 Composition of vapour flow to the condenser = distillate product composition.
14:54 ಈ ಸಮೀಕರಣವು ಏಕೆ ನಿಜವಾಗಿರಬೇಕೆಂಬುದನ್ನು ವಿವರಿಸಿ.
14:58 ಮುಂದಿನ ಅಸೈನ್ಮೆಂಟ್ ನಲ್ಲಿ, ರಿಬಾಯ್ಲರ್ ನ ವೇರಿಯಬಲ್ ಗಳ ಸ್ಥಿರತೆಯನ್ನು ಪರೀಕ್ಷಿಸಿ.
15:03 ಈ ಉದ್ದೇಶಕ್ಕಾಗಿ, ರಿಬಾಯ್ಲರ್ ನ ಕಂಪೋಸಿಷನ್ಸ್, ಟೆಂಪರೇಚರ್ ಮತ್ತು ಪ್ರೆಶರ್ ಗಳನ್ನು ಬಳಸಿ.
15:10 ಇದನ್ನು ಒಂದು ‘ಇಕ್ವಿವ್ಯಾಲೆಂಟ್ ಫ್ಲ್ಯಾಶ್ ಕ್ಯಾಲ್ಕುಲೇಷನ್’ ಮೂಲಕ ಮಾಡಿ.
15:15 ಕೊನೆಯ ಅಸೈನ್ಮೆಂಟ್ ನಲ್ಲಿ , ವಿವಿಧ Solving Methods ಮುಖಾಂತರ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಿರಿ.
15:20 ಫಲಿತಾಂಶಗಳನ್ನು ಹೋಲಿಸಿ. ಕಂಪ್ಯುಟೇಷನ್ ಸಮಯಗಳನ್ನು ಹೋಲಿಸಿ.
15:25 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
15:27 ಈ ವೀಡಿಯೋ, Spoken Tutorial ಪ್ರೋಜೆಕ್ಟ್ ನ ಸಾರಾಂಶವಾಗಿದೆ.
15:31 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
15:36 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
15:42 ಈ ಸ್ಪೋಕನ್-ಟ್ಯುಟೋರಿಯಲ್ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ?
15:45 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
15:49 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ.
15:51 FOSSEE ತಂಡದವರು ಅವುಗಳಿಗೆ ಉತ್ತರಿಸುತ್ತಾರೆ.
15:54 ದಯವಿಟ್ಟು ಈ ವೆಬ್ಸೈಟ್ ಅನ್ನು ನೋಡಿ.
15:56 ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
16:02 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:06 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
16:10 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
16:16 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
16:20 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
16:24 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
16:31 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana