Difference between revisions of "PERL/C3/Perl-and-HTML/Kannada"
From Script | Spoken-Tutorial
(Created page with "| - | 00:01 |''' Perl and HTML''' ಎಂಬ ''' Spoken Tutorial''' ಗೆ ನಿಮಗೆ ಸ್ವಾಗತ. | - | 00:06 | ಈ ಟ್ಯುಟೋರಿಯಲ್ ನಲ್...") |
|||
(9 intermediate revisions by 2 users not shown) | |||
Line 1: | Line 1: | ||
− | | - | + | {| border=1 |
+ | |''' Time ''' | ||
+ | |'''Narration''' | ||
+ | |||
+ | |- | ||
| 00:01 | | 00:01 | ||
− | |''' Perl and HTML''' ಎಂಬ | + | |''' Perl and HTML''' (ಪರ್ಲ್ ಆಂಡ್ H T M L ) ಎಂಬ ''' Spoken Tutorial''' ಗೆ ನಿಮಗೆ ಸ್ವಾಗತ. |
− | | - | + | |- |
| 00:06 | | 00:06 | ||
| ಈ ಟ್ಯುಟೋರಿಯಲ್ ನಲ್ಲಿ, ನಾವು : | | ಈ ಟ್ಯುಟೋರಿಯಲ್ ನಲ್ಲಿ, ನಾವು : | ||
− | '''html | + | '''html page''' ಗಳನ್ನು ಹೇಗೆ ರಚಿಸುವುದು ಮತ್ತು '''CGI module''' ನ ಬಗ್ಗೆ ಕಲಿಯುವೆವು. |
− | '''CGI | + | |
− | | - | + | |- |
| 00:14 | | 00:14 | ||
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು : | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು : | ||
− | '''Ubuntu Linux 12.04''' | + | '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್, |
− | '''Perl''' | + | '''Perl''' 5.14.2, |
− | '''Firefox | + | '''Firefox''' ವೆಬ್-ಬ್ರೌಸರ್, |
− | '''Apache HTTP server ''' ಮತ್ತು | + | '''Apache HTTP server ''' (ಅಪಾಚೆ H T T P ಸರ್ವರ್) ಮತ್ತು |
− | ''''gedit' | + | ''''gedit'''' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
− | | - | + | |- |
| 00:31 | | 00:31 | ||
− | |ನೀವು | + | |ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
− | | - | + | |- |
| 00:35 | | 00:35 | ||
− | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು''' Perl''' ಪ್ರೋಗ್ರಾಮಿಂಗ್ ಬಗ್ಗೆ | + | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು''' Perl''' ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು. |
− | | - | + | |- |
| 00:40 | | 00:40 | ||
− | | ಇಲ್ಲದಿದ್ದರೆ, ಸಂಬಂಧಿತ '' Perl''' | + | | ಇಲ್ಲದಿದ್ದರೆ, ಸಂಬಂಧಿತ ''' Perl''' ಸ್ಪೋಕನ್ ಟ್ಯುಟೋರಿಯಲ್ ಗಳನ್ನು, '''Spoken Tutorial''' ವೆಬ್ಸೈಟ್ ನ ಮೇಲೆ ನೋಡಿ. |
− | | - | + | |- |
| 00:47 | | 00:47 | ||
− | | | + | | ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, ''' Perl CGI''' ಎಂದು ಕರೆಯಲಾಗುತ್ತದೆ. |
− | | - | + | |- |
| 00:52 | | 00:52 | ||
− | | '''CGI''' | + | | '''CGI''', ಎಂದರೆ '''Common Gateway Interface''' (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ . |
− | | - | + | |- |
| 00:56 | | 00:56 | ||
− | | ಇದು ''client-server''' ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು | + | | ಇದು '''client-server''' (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. |
− | | - | + | |
+ | |- | ||
| 01:01 | | 01:01 | ||
− | | | + | | '''CGI.pm''', ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, '''Perl''' ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. |
− | | - | + | |
+ | |- | ||
| 01:10 | | 01:10 | ||
− | | '' 'CGI.pm' '' | + | | '''CGI.pm''', ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. '''Perl CGI''' ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. |
+ | |- | ||
| 01:19 | | 01:19 | ||
− | | | + | | ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), '''HTTP''' ಸರ್ವರ್ ನಂತೆ ಅಲ್ಲದೆ, '''Perl CGI''' ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. |
− | | - | + | |- |
| 01:33 | | 01:33 | ||
− | | ಈ | + | | ಈ ಫಂಕ್ಷನ್ ಅನ್ನು '''CGI''' ಎಂದು ಮತ್ತು ಪ್ರೋಗ್ರಾಮ್ ಗಳನ್ನು '''CGI ಸ್ಕ್ರಿಪ್ಟ್ಸ್ ''' ಎಂದು ಕರೆಯಲಾಗುತ್ತದೆ. |
− | | - | + | |- |
| 01:40 | | 01:40 | ||
− | |'''CGI''' | + | |'''CGI''' ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು. |
− | | - | + | |- |
| 01:47 | | 01:47 | ||
| ಈಗ, ನಾವು ಒಂದು ಸ್ಯಾಂಪಲ್ '''Perl''' ಪ್ರೊಗ್ರಾಮ್ ಅನ್ನು ನೋಡೋಣ. | | ಈಗ, ನಾವು ಒಂದು ಸ್ಯಾಂಪಲ್ '''Perl''' ಪ್ರೊಗ್ರಾಮ್ ಅನ್ನು ನೋಡೋಣ. | ||
− | | - | + | |- |
| 01:50 | | 01:50 | ||
− | | '''terminal'' ಗೆ ಬದಲಾಯಿಸಿ. | + | | '''terminal''' ಗೆ (ಟರ್ಮಿನಲ್) ಬದಲಾಯಿಸಿ. |
− | | - | + | |- |
| 01:53 | | 01:53 | ||
− | | ''' gedit''' ನಲ್ಲಿ ,ಈಗಾಗಲೇ ಸೇವ್ ಮಾಡಿರುವ '''cgiexample.pl''' | + | | ''' gedit''' ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, '''cgiexample.pl''' ಫೈಲ್ ಅನ್ನು ತೆರೆಯುತ್ತೇನೆ . |
− | | - | + | |- |
| 02:01 | | 02:01 | ||
− | | ''' cgiexample dot pl''' ಫೈಲ್ ನಲ್ಲಿ , | + | | ''' cgiexample dot pl''' ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
− | | - | + | |- |
| 02:08 | | 02:08 | ||
| ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. | | ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. | ||
− | | - | + | |- |
| 02:11 | | 02:11 | ||
− | |''' | + | |''' CGI.pm''' ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು '''use CGI''' ಸ್ಟೇಟ್ಮೆಂಟ್, '''Perl''' ಗೆ ಹೇಳುತ್ತದೆ. |
− | | - | + | |- |
| 02:19 | | 02:19 | ||
− | | ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು | + | | ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು ''' CGI ಫಂಕ್ಷನ್''' ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ. |
− | | - | + | |- |
| 02:26 | | 02:26 | ||
− | |''' HTML''' | + | |''' HTML''' ಅನ್ನು ಪ್ರಾರಂಭಿಸಲು, ನಾವು '''start_html()''' ಮೆಥಡ್ ಅನ್ನು ಬಳಸುತ್ತೇವೆ. |
− | | - | + | |- |
| 02:33 | | 02:33 | ||
− | |“My Home Page” | + | |“My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ . |
− | | - | + | |- |
| 02:38 | | 02:38 | ||
− | |ನಾವು ''' CGI | + | |ನಾವು ''' CGI ''' ಮೊಡ್ಯೂಲ್ ಅನ್ನು ಬಳಸಿ, ಯಾವುದೇ ''' HTML''' ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು. |
− | | - | + | |- |
| 02:43 | | 02:43 | ||
− | | ಹೆಡಿಂಗ್ | + | | ಹೆಡಿಂಗ್ ಟ್ಯಾಗ್ ಗಳನ್ನು '''h1, h2''' ಇತ್ಯಾದಿಗಳಿಂದ ಸೂಚಿಸಲಾಗುತ್ತದೆ. |
− | | - | + | |- |
| 02:49 | | 02:49 | ||
− | |''' end_html''' | + | |''' end_html''' ಮೆಥಡ್, '''BODY '''ಮತ್ತು ''' HTML ''' ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ. |
− | | - | + | |- |
| 02:55 | | 02:55 | ||
− | | ಈಗ, ಫೈಲ್ | + | | ಈಗ, ಫೈಲ್ ಅನ್ನು ಸೇವ್ ಮಾಡಿ. |
− | | - | + | |- |
| 02:57 | | 02:57 | ||
− | | '' | + | | 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ. |
− | | - | + | |- |
| 03:04 | | 03:04 | ||
− | | | + | | ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: '''perl cgiexample.pl''' ಮತ್ತು ''' Enter''' ಅನ್ನು ಒತ್ತಿ. |
− | | - | + | |- |
| 03:12 | | 03:12 | ||
− | |ಔಟ್ಪುಟ್ "'HTML | + | |ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ. |
− | | - | + | |- |
| 03:15 | | 03:15 | ||
− | | | + | | ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು. |
− | | - | + | |- |
| 03:20 | | 03:20 | ||
− | | ಮೊದಲಿಗೆ | + | | ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ. |
− | | - | + | |- |
| 03:25 | | 03:25 | ||
− | | ನಿಮ್ಮ | + | | ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ '''IP address''' ಅನ್ನು ನಮೂದಿಸಿ. '''Enter''' ಅನ್ನು ಒತ್ತಿರಿ. |
− | | - | + | |- |
| 03:31 | | 03:31 | ||
| ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು. | | ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು. | ||
− | | - | + | |- |
| 03:35 | | 03:35 | ||
− | | ಎಲ್ಲವೂ ಸರಿಯಾಗಿ | + | | ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ. |
− | | - | + | |- |
| 03:40 | | 03:40 | ||
− | | ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ | + | | ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ '''web service''' ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು '''ON''' ಸ್ಟೇಟಸ್ ನಲ್ಲಿ ಇಲ್ಲ. |
− | | - | + | |- |
| 03:48 | | 03:48 | ||
− | | '''Apache HTTP server''', ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ | + | | '''Apache HTTP server''' ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. |
− | | - | + | |- |
| 03:52 | | 03:52 | ||
− | | | + | | ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ. |
− | | - | + | |- |
| 03:58 | | 03:58 | ||
− | | ಇಲ್ಲವಾದರೆ, ದಯವಿಟ್ಟು | + | | ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ. |
− | | - | + | |- |
| 04:04 | | 04:04 | ||
− | | ಈಗ, ನಾವು ವೆಬ್ ಸರ್ವರ್ ಮೂಲಕ ಅದೇ ಸ್ಕ್ರಿಪ್ಟ್ ಅನ್ನು | + | | ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು. |
− | | - | + | |- |
| 04:09 | | 04:09 | ||
− | | ಇದಕ್ಕಾಗಿ, ನಾವು ಕೆಲವು ಹಂತಗಳನ್ನು | + | | ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು. |
− | | - | + | |- |
| 04:13 | | 04:13 | ||
− | | ಮೊದಲಿಗೆ, | + | | ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು '''cgi-bin''' ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು''' CGI''' ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ. |
− | | - | + | |- |
| 04:22 | | 04:22 | ||
− | | ಪ್ರೋಗ್ರಾಂ | + | | ಪ್ರೋಗ್ರಾಂ ಫೈಲ್ ನ ಹೆಸರು, '''dot pl''' ಅಥವಾ '''dot cgi''' ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು. |
− | | - | + | |- |
| 04:29 | | 04:29 | ||
− | | | + | | ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು. |
− | | - | + | |- |
| 04:33 | | 04:33 | ||
− | | ಸ್ಕ್ರಿಪ್ಟ್ ಅನ್ನು | + | | ಸ್ಕ್ರಿಪ್ಟ್ ಅನ್ನು ರನ್ ಮಾಡಿ. |
− | | - | + | |- |
| 04:35 | | 04:35 | ||
− | |ಈ ಪ್ರೋಗ್ರಾಮ್ ನ URL , ಈ | + | |ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು. |
− | | - | + | |- |
| 04:40 | | 04:40 | ||
− | | | + | | ಟರ್ಮಿನಲ್ ಗೆ ಬದಲಾಯಿಸಿ. |
− | | - | + | |- |
| 04:42 | | 04:42 | ||
− | | ಈಗ ನಾವು ಫೈಲ್ ಅನ್ನು ''' cgi-bin''' ಡೈರೆಕ್ಟರಿಗೆ ಕಾಪಿ | + | | ಈಗ, ನಾವು ಫೈಲ್ ಅನ್ನು ''' cgi-bin''' ಡೈರೆಕ್ಟರಿಗೆ ಕಾಪಿ ಮಾಡುವೆವು. |
− | | - | + | |- |
| 04:47 | | 04:47 | ||
− | | ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ:'''sudo space cp space cgiexample.pl /usr/lib/cgi-bin/'''. | + | | ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: '''sudo space cp space cgiexample.pl /usr/lib/cgi-bin/'''. |
− | | - | + | |- |
| 05:03 | | 05:03 | ||
| ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ. | | ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ. | ||
− | | - | + | |- |
| 05:06 | | 05:06 | ||
− | | | + | | ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು. |
− | | - | + | |- |
| 05:13 | | 05:13 | ||
− | | ಇದಕ್ಕಾಗಿ, ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl''' | + | | ಇದಕ್ಕಾಗಿ, ಹೀಗೆ ಟೈಪ್ ಮಾಡಿ: '''sudo space chmod space 755 space /usr/lib/cgi-bin/cgiexample.pl''' |
− | | - | + | |- |
| 05:31 | | 05:31 | ||
− | | ಈಗ,'''cgi-bin''' | + | | ಈಗ, '''cgi-bin''' ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ. |
− | | - | + | |- |
| 05:38 | | 05:38 | ||
− | | ವೆಬ್ | + | | ವೆಬ್-ಬ್ರೌಸರ್ ಗೆ ಹೋಗಿ. |
− | | - | + | |- |
| 05:41 | | 05:41 | ||
− | | ಹೀಗೆ ಟೈಪ್ ಮಾಡಿ :''' localhost/cgi-bin/ | + | | ಹೀಗೆ ಟೈಪ್ ಮಾಡಿ: '''localhost/cgi-bin/cgiexampl''' ಮತ್ತು '''Enter''' ಅನ್ನು ಒತ್ತಿ. |
− | | - | + | |- |
| 05:50 | | 05:50 | ||
− | | ವೆಬ್ | + | | ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು. |
− | | - | + | |- |
| 05:55 | | 05:55 | ||
− | | ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ | + | | ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ. |
− | | - | + | |- |
| 06:06 | | 06:06 | ||
− | |ಮೊದಲೇ ರಚಿಸಿರುವ | + | |ಮೊದಲೇ ರಚಿಸಿರುವ ''' cgi-bin''' ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು ''' gedit''' ನಲ್ಲಿ ತೆರೆಯುತ್ತೇನೆ. |
− | | - | + | |- |
| 06:17 | | 06:17 | ||
− | | ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ ಒಂದು | + | | ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ. |
− | | - | + | |- |
| 06:24 | | 06:24 | ||
− | | | + | | ಯೂಸರ್ ನು, '''first name, last name, gender''' ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು. |
− | | - | + | |- |
| 06:31 | | 06:31 | ||
− | | '''form''' ಅನ್ನು ಪ್ರಾರಂಭಿಸಲು, ನಾವು ''' start_form()''' | + | | '''form''' ಅನ್ನು ಪ್ರಾರಂಭಿಸಲು, ನಾವು '''start_form()''' ಮೆಥಡ್ ಅನ್ನು ಬಳಸುತ್ತಿದ್ದೇವೆ. |
− | | - | + | |- |
| 06:36 | | 06:36 | ||
− | |'''Form field''' | + | |'''Form field''' ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ. |
− | | - | + | |- |
| 06:42 | | 06:42 | ||
− | | ಫಾರ್ಮ್ | + | | ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ ''' Textfield()''' ಮೆಥಡ್ ಅನ್ನು ಬಳಸಲಾಗುತ್ತದೆ. |
− | | - | + | |- |
| 06:49 | | 06:49 | ||
− | | ಇಲ್ಲಿ “fname”, “lname” | + | | ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ. |
− | | - | + | |- |
| 06:57 | | 06:57 | ||
− | |'''radio underscore group''', ಇದು ರೇಡಿಯೋ ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ . | + | |'''radio underscore group''', ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ. |
− | | - | + | |- |
| 07:05 | | 07:05 | ||
− | | ಇದು '''hyphen values''' | + | | ಇದು '''hyphen values''' ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ. |
− | | - | + | |- |
| 07:09 | | 07:09 | ||
− | | '''hyphen | + | | '''hyphen default''' ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ. |
− | | - | + | |- |
| 07:15 | | 07:15 | ||
− | |'''popup underscore menu''' | + | |'''popup underscore menu''', ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ. |
− | | - | + | |- |
| 07:20 | | 07:20 | ||
− | | '''Submit''' ಬಟನ್ | + | | '''Submit''' ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ. |
− | | - | + | |- |
| 07:26 | | 07:26 | ||
− | |'''Clear''' ಬಟನ್ | + | |'''Clear''' ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ. |
− | | - | + | |- |
| 07:30 | | 07:30 | ||
− | | ''' displayform''' | + | | ''' displayform''' ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ. |
− | | - | + | |- |
| 07:36 | | 07:36 | ||
− | | '''param()''' | + | |ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು '''param()''' ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ. |
− | | - | + | |- |
| 07:42 | | 07:42 | ||
− | | ಇಲ್ಲಿ | + | | ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ. |
− | | - | + | |- |
| 07:47 | | 07:47 | ||
− | | ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು | + | | ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು '''dollar name1''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ. |
− | | - | + | |- |
| 07:53 | | 07:53 | ||
− | | ಈಗ ನಾವು ಪ್ರೋಗ್ರಾಂ ಅನ್ನು | + | | ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ. |
− | | - | + | |- |
| 07:56 | | 07:56 | ||
− | | ವೆಬ್ ಬ್ರೌಸರ್ ಗೆ | + | | ವೆಬ್-ಬ್ರೌಸರ್ ಗೆ ಹೋಗಿ. |
− | | - | + | |- |
| 07:58 | | 07:58 | ||
− | |ಹೀಗೆ ಟೈಪ್ ಮಾಡಿ : ''' localhost/cgi-bin/form.cgi | + | |ಹೀಗೆ ಟೈಪ್ ಮಾಡಿ : '''localhost/cgi-bin/form.cgi''' ಮತ್ತು '''Enter''' ಅನ್ನು ಒತ್ತಿ. |
− | | - | + | |- |
| 08:06 | | 08:06 | ||
− | |'''feedback form''' ಡಿಸ್ಪ್ಲೇ ಆಗಿದೆ | + | |ಈ '''feedback form''' ಡಿಸ್ಪ್ಲೇ ಆಗಿದೆ. |
− | + | ||
− | + | ||
− | + | ||
− | | - | + | |- |
+ | | 08:09 | ||
+ | | ಇಲ್ಲಿ ತೋರಿಸಿರುವಂತೆ, ನಾನು ಈ '''form''' ನಲ್ಲಿ ಡೇಟಾ ಅನ್ನು ನಮೂದಿಸುವೆನು. | ||
+ | |||
+ | |- | ||
| 08:15 | | 08:15 | ||
− | | ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, '''Submit ''' ಬಟನ್ ಅನ್ನು | + | | ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, '''Submit ''' ಬಟನ್ ಅನ್ನು ಒತ್ತುವೆನು. |
− | | - | + | |- |
| 08:21 | | 08:21 | ||
− | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ | + | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು |
− | | - | + | |- |
| 08:26 | | 08:26 | ||
− | | ಈ ಟ್ಯುಟೋರಿಯಲ್ ನಲ್ಲಿ : | + | | ಈ ಟ್ಯುಟೋರಿಯಲ್ ನಲ್ಲಿ: '''CGI''' ಮಾಡ್ಯೂಲ್ ಅನ್ನು ಬಳಸಿ, '''html''' ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ. |
− | | - | + | |- |
| 08:33 | | 08:33 | ||
− | |ಒಂದು ಅಸೈನ್ಮೆಂಟ್: ''' form.cgi''' ಪ್ರೋಗ್ರಾಮ್ ನಲ್ಲಿ , '''Java, C/C++ '''ಮತ್ತು | + | |ಒಂದು ಅಸೈನ್ಮೆಂಟ್: ''' form.cgi''' ಪ್ರೋಗ್ರಾಮ್ ನಲ್ಲಿ, '''Java, C/C++ '''ಮತ್ತು '''Perl''' ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ. |
− | | - | + | |- |
| 08:44 | | 08:44 | ||
− | | | + | | ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು '''textarea''' (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ. |
− | | - | + | |- |
| 08:48 | | 08:48 | ||
− | | | + | | ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ. |
− | + | ||
− | | - | + | |- |
| 08:52 | | 08:52 | ||
− | |ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. | + | |ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
− | | - | + | |- |
| 08:59 | | 08:59 | ||
− | |‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: | + | |‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು: |
+ | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. | ||
− | | - | + | |- |
| 09:08 | | 09:08 | ||
− | | | + | | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: |
− | | - | + | |- |
| 09:11 | | 09:11 | ||
− | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, | + | | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
− | | - | + | |- |
| 09:23 | | 09:23 | ||
− | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ | + | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Latest revision as of 17:09, 12 October 2017
Time | Narration |
00:01 | Perl and HTML (ಪರ್ಲ್ ಆಂಡ್ H T M L ) ಎಂಬ Spoken Tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು :
html page ಗಳನ್ನು ಹೇಗೆ ರಚಿಸುವುದು ಮತ್ತು CGI module ನ ಬಗ್ಗೆ ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
Ubuntu Linux 12.04 ಆಪರೇಟಿಂಗ್ ಸಿಸ್ಟಮ್, Perl 5.14.2, Firefox ವೆಬ್-ಬ್ರೌಸರ್, Apache HTTP server (ಅಪಾಚೆ H T T P ಸರ್ವರ್) ಮತ್ತು 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ. |
00:31 | ನೀವು ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು. |
00:35 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು Perl ಪ್ರೋಗ್ರಾಮಿಂಗ್ ಬಗ್ಗೆ ತಿಳಿದಿರಬೇಕು. |
00:40 | ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು, Spoken Tutorial ವೆಬ್ಸೈಟ್ ನ ಮೇಲೆ ನೋಡಿ. |
00:47 | ವೆಬ್ ನಲ್ಲಿ ಬಳಸಲಾಗುವ ಪರ್ಲ್ ಪ್ರೋಗ್ರಾಂಗಳನ್ನು, Perl CGI ಎಂದು ಕರೆಯಲಾಗುತ್ತದೆ. |
00:52 | CGI, ಎಂದರೆ Common Gateway Interface (ಕಾಮನ್ ಗೇಟ್ ವೇ ಇಂಟರ್ಫೇಸ್) ಆಗಿದೆ . |
00:56 | ಇದು client-server (ಕ್ಲೈಂಟ್-ಸರ್ವರ್) ವೆಬ್ ಸಂಪರ್ಕವನ್ನು ನಿರ್ವಹಿಸುವ, ಒಂದು ಇಂಟರ್ಫೇಸ್ (Interface) ಆಗಿದೆ. |
01:01 | CGI.pm, ಒಂದು ಪರ್ಲ್ ಮಾಡ್ಯೂಲ್ ಆಗಿದ್ದು, Perl ನೊಂದಿಗೆ ಇದು ಸಹ ಇನ್ಸ್ಟಾಲ್ ಆಗುತ್ತದೆ. ಇದು ಸಂಪರ್ಕವನ್ನು ನಿರ್ವಹಿಸುತ್ತದೆ. |
01:10 | CGI.pm, ಬಳಸಲು ಸಿದ್ಧವಿರುವ ಫಂಕ್ಷನ್ ಗಳನ್ನು ಹೊಂದಿದೆ. Perl CGI ಅಪ್ಲಿಕೇಶನ್ಗಳನ್ನು ಬರೆಯಲು, ಡೆವಲಪರ್ ಗಳಿಗೆ ಈ ಫಂಕ್ಷನ್ ಗಳು (developer) ಉಪಯುಕ್ತವಾಗಿವೆ. |
01:19 | ವೆಬ್ ಬ್ರೌಸರ್ ಗೆ, ಯಾವುದೋ ಒಂದು ಡೈರೆಕ್ಟರಿಯಲ್ಲಿರುವ ಫೈಲ್ ಬೇಕಾದಾಗ (request), HTTP ಸರ್ವರ್ ನಂತೆ ಅಲ್ಲದೆ, Perl CGI ಸ್ಕ್ರಿಪ್ಟ್ ಗಳನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಮತ್ತು, ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ಬ್ರೌಸರ್ ಗೆ ಹಿಂದಿರುಗಿಸಲಾಗುತ್ತದೆ. |
01:33 | ಈ ಫಂಕ್ಷನ್ ಅನ್ನು CGI ಎಂದು ಮತ್ತು ಪ್ರೋಗ್ರಾಮ್ ಗಳನ್ನು CGI ಸ್ಕ್ರಿಪ್ಟ್ಸ್ ಎಂದು ಕರೆಯಲಾಗುತ್ತದೆ. |
01:40 | CGI ಪ್ರೊಗ್ರಾಮ್ಗಳು, 'Perl ಸ್ಕ್ರಿಪ್ಟ್, Shell ಸ್ಕ್ರಿಪ್ಟ್, C' ಅಥವಾ 'C++ ' ಪ್ರೊಗ್ರಾಂ ಆಗಿರಬಹುದು. |
01:47 | ಈಗ, ನಾವು ಒಂದು ಸ್ಯಾಂಪಲ್ Perl ಪ್ರೊಗ್ರಾಮ್ ಅನ್ನು ನೋಡೋಣ. |
01:50 | terminal ಗೆ (ಟರ್ಮಿನಲ್) ಬದಲಾಯಿಸಿ. |
01:53 | gedit ನಲ್ಲಿ ,ಈಗಾಗಲೇ ನಾನು ಸೇವ್ ಮಾಡಿರುವ, cgiexample.pl ಫೈಲ್ ಅನ್ನು ತೆರೆಯುತ್ತೇನೆ . |
02:01 | cgiexample dot pl ಫೈಲ್ ನಲ್ಲಿ, ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
02:08 | ಈಗ ಈ ಕೋಡ್ ಅನ್ನು ಅರ್ಥಮಾಡಿಕೊಳ್ಳೋಣ. |
02:11 | CGI.pm ಮಾಡ್ಯೂಲ್ ಅನ್ನು, ನಮ್ಮ ಪ್ರೋಗ್ರಾಂನಲ್ಲಿ ಬಳಸಬೇಕಾಗಿದೆ ಎಂದು use CGI ಸ್ಟೇಟ್ಮೆಂಟ್, Perl ಗೆ ಹೇಳುತ್ತದೆ. |
02:19 | ಇದು ಮಾಡ್ಯೂಲ್ ಅನ್ನು ಲೋಡ್ ಮಾಡುತ್ತದೆ ಮತ್ತು CGI ಫಂಕ್ಷನ್ ಗಳ ಒಂದು ಸೆಟ್ ಅನ್ನು ನಮ್ಮ ಕೋಡ್ ಗಾಗಿ ಲಭ್ಯವಾಗಿಸುತ್ತದೆ. |
02:26 | HTML ಅನ್ನು ಪ್ರಾರಂಭಿಸಲು, ನಾವು start_html() ಮೆಥಡ್ ಅನ್ನು ಬಳಸುತ್ತೇವೆ. |
02:33 | “My Home Page”, ಇದು ವೆಬ್-ಪೇಜ್ ಗೆ ಕೊಟ್ಟಿರುವ 'ಪೇಜ್ ಟೈಟಲ್' ಆಗಿದೆ . |
02:38 | ನಾವು CGI ಮೊಡ್ಯೂಲ್ ಅನ್ನು ಬಳಸಿ, ಯಾವುದೇ HTML ಟ್ಯಾಗ್ ಅನ್ನು ಪ್ರಿಂಟ್ ಮಾಡಬಹುದು. |
02:43 | ಹೆಡಿಂಗ್ ಟ್ಯಾಗ್ ಗಳನ್ನು h1, h2 ಇತ್ಯಾದಿಗಳಿಂದ ಸೂಚಿಸಲಾಗುತ್ತದೆ. |
02:49 | end_html ಮೆಥಡ್, BODY ಮತ್ತು HTML ಟ್ಯಾಗ್ ಗಳನ್ನು ರಿಟರ್ನ್ ಮಾಡುತ್ತದೆ. |
02:55 | ಈಗ, ಫೈಲ್ ಅನ್ನು ಸೇವ್ ಮಾಡಿ. |
02:57 | 'ವೆಬ್-ಸರ್ವರ್' ನ ಮೂಲಕ ಸ್ಕ್ರಿಪ್ಟ್ ಅನ್ನು ರನ್ ಮಾಡುವ ಮೊದಲು, ನಾವು ಅದನ್ನು 'ಕಮಾಂಡ್ ಲೈನ್' ನಿಂದ ರನ್ ಮಾಡಲು ಪ್ರಯತ್ನಿಸೋಣ. |
03:04 | ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: perl cgiexample.pl ಮತ್ತು Enter ಅನ್ನು ಒತ್ತಿ. |
03:12 | ಔಟ್ಪುಟ್, "'HTML"' ನ ಹಾಗೆ ಕಾಣುತ್ತದೆ. |
03:15 | ಬಳಿಕ, ನಾವು ಅದೇ ಸ್ಕ್ರಿಪ್ಟ್ ಅನ್ನು 'ವೆಬ್-ಸರ್ವರ್' ನ ಮೂಲಕ ಪರೀಕ್ಷಿಸುವೆವು. |
03:20 | ಮೊದಲಿಗೆ, ವೆಬ್-ಸರ್ವರ್ ಕೆಲಸ ಮಾಡುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ನಾವು ಪರಿಶೀಲಿಸೋಣ. |
03:25 | ನಿಮ್ಮ ವೆಬ್-ಬ್ರೌಸರ್ ಅನ್ನು ತೆರೆಯಿರಿ ಮತ್ತು ಕಂಪ್ಯೂಟರ್ ನ IP address ಅನ್ನು ನಮೂದಿಸಿ. Enter ಅನ್ನು ಒತ್ತಿರಿ. |
03:31 | ಇಲ್ಲದಿದ್ದರೆ, ನೀವು "localhost" ಎಂದು ಟೈಪ್ ಮಾಡಬಹುದು. |
03:35 | ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದ್ದರೆ, ನೀವು ಬ್ರೌಸರ್ ನಲ್ಲಿ ಇಲ್ಲಿ ತೋರಿಸಿರುವುದನ್ನು ನೋಡುತ್ತೀರಿ. |
03:40 | ನೀವು ಯಾವುದೇ ಎರರ್ ಅನ್ನು ಪಡೆದರೆ, ಅದಕ್ಕೆ ಕಾರಣ web service ಅನ್ನು ಇನ್ಸ್ಟಾಲ್ ಮಾಡಲಾಗಿಲ್ಲ ಅಥವಾ ಅದು ON ಸ್ಟೇಟಸ್ ನಲ್ಲಿ ಇಲ್ಲ. |
03:48 | Apache HTTP server ಅನ್ನು (ಅಪಾಚೆ H T T P ಸರ್ವರ್), ನನ್ನ ಮಷೀನ್ ನಲ್ಲಿ ಇನ್ಸ್ಟಾಲ್ ಮಾಡಲಾಗಿದೆ. |
03:52 | ಇದನ್ನು ಇನ್ಸ್ಟಾಲ್ ಮಾಡಿರದಿದ್ದರೆ, ಟರ್ಮಿನಲ್ ನಲ್ಲಿ ಈ ಕೆಳಗಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡಿ. |
03:58 | ಇಲ್ಲವಾದರೆ, ಸರ್ವರ್ ಕಾನ್ಫಿಗರೇಶನ್ ಗಾಗಿ, ದಯವಿಟ್ಟು ನಿಮ್ಮ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ (system administrator) ಅನ್ನು ಕೇಳಿ. |
04:04 | ಈಗ, ನಾವು ವೆಬ್-ಸರ್ವರ್ ಮೂಲಕ, ಅದೇ ಸ್ಕ್ರಿಪ್ಟ್ ಅನ್ನು ಪರೀಕ್ಷಿಸುವೆವು. |
04:09 | ಇದಕ್ಕಾಗಿ, ನಾವು ಕೆಲವು ಹಂತಗಳನ್ನು ಅನುಸರಿಸಬೇಕು. |
04:13 | ಮೊದಲಿಗೆ, ನಮ್ಮ ಪ್ರೋಗ್ರಾಂ ಅನ್ನು cgi-bin ಡೈರೆಕ್ಟರಿಯಲ್ಲಿ ಇಡಬೇಕು. ಅಲ್ಲಿ, ವೆಬ್-ಸರ್ವರ್, ಅದನ್ನು CGI ಸ್ಕ್ರಿಪ್ಟ್ ಎಂದು ಗುರುತಿಸುತ್ತದೆ. |
04:22 | ಪ್ರೋಗ್ರಾಂ ಫೈಲ್ ನ ಹೆಸರು, dot pl ಅಥವಾ dot cgi ಎಕ್ಸಟೆನ್ಶನ್ ನೊಂದಿಗೆ ಕೊನೆಗೊಳ್ಳಬೇಕು. |
04:29 | ಸರ್ವರ್ ನಲ್ಲಿ ಎಕ್ಸಿಕ್ಯೂಟ್ ಆಗುವಂತೆ, ಫೈಲ್ ಗಾಗಿ ಪರ್ಮಿಷನ್ ಅನ್ನು ಕೊಡಬೇಕು. |
04:33 | ಸ್ಕ್ರಿಪ್ಟ್ ಅನ್ನು ರನ್ ಮಾಡಿ. |
04:35 | ಈ ಪ್ರೋಗ್ರಾಮ್ ನ URL, ಈ ಸ್ಲೈಡ್ ನಲ್ಲಿ ತೋರಿಸಿದಂತೆ ಇರುವುದು. |
04:40 | ಟರ್ಮಿನಲ್ ಗೆ ಬದಲಾಯಿಸಿ. |
04:42 | ಈಗ, ನಾವು ಫೈಲ್ ಅನ್ನು cgi-bin ಡೈರೆಕ್ಟರಿಗೆ ಕಾಪಿ ಮಾಡುವೆವು. |
04:47 | ಇದಕ್ಕಾಗಿ, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: sudo space cp space cgiexample.pl /usr/lib/cgi-bin/. |
05:03 | ಅಗತ್ಯವಿದ್ದರೆ ಪಾಸ್ವರ್ಡ್ ಅನ್ನು ನಮೂದಿಸಿ. |
05:06 | ಬಳಿಕ ನಾವು, ವೆಬ್-ಸರ್ವರ್ ಯೂಸರ್ ಗೆ, ಈ ಫೈಲ್ ಗಾಗಿ 'read' ಮತ್ತು 'execute' ಪರ್ಮಿಷನ್ ಗಳನ್ನು ಕೊಡಬೇಕು. |
05:13 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 755 space /usr/lib/cgi-bin/cgiexample.pl |
05:31 | ಈಗ, cgi-bin ಡೈರೆಕ್ಟರಿಯಲ್ಲಿ ಇಟ್ಟಿರುವ ನಮ್ಮ ಫೈಲ್, ಎಕ್ಸಿಕ್ಯೂಟ್ ಆಗಲು ಸಿದ್ಧವಾಗಿದೆ. |
05:38 | ವೆಬ್-ಬ್ರೌಸರ್ ಗೆ ಹೋಗಿ. |
05:41 | ಹೀಗೆ ಟೈಪ್ ಮಾಡಿ: localhost/cgi-bin/cgiexampl ಮತ್ತು Enter ಅನ್ನು ಒತ್ತಿ. |
05:50 | ವೆಬ್-ಬ್ರೌಸರ್ ನಲ್ಲಿ ಎಕ್ಸಿಕ್ಯೂಟ್ ಮಾಡಲಾದ ಔಟ್ಪುಟ್ ಅನ್ನು ನಾವು ನೋಡಬಹುದು. |
05:55 | ಈಗ, ಇನ್ನೊಂದು ಪ್ರೋಗ್ರಾಮ್ ಅನ್ನು ನಾವು ನೋಡೋಣ. ಈ ಪ್ರೋಗ್ರಾಂ, ಫಾರ್ಮ್ ನಲ್ಲಿ (form) ಫೀಲ್ಡ್ ಗಳನ್ನು ಸೇರಿಸುತ್ತದೆ ಮತ್ತು ನಮೂದಿಸಲಾದ ವ್ಯಾಲ್ಯೂ ಗಳನ್ನು ನಮ್ಮ ವೆಬ್-ಪೇಜ್ ಗೆ ಮರಳಿ ಪಡೆಯುತ್ತದೆ. |
06:06 | ಮೊದಲೇ ರಚಿಸಿರುವ cgi-bin ಡಿರೆಕ್ಟರೀಯಲ್ಲಿ, ನಾನು 'form.cgi' ಎಂಬ ಒಂದು ಫೈಲ್ ಅನ್ನು ಸೇವ್ ಮಾಡಿದ್ದೇನೆ. ನಾನು ಈ ಫೈಲ್ ಅನ್ನು gedit ನಲ್ಲಿ ತೆರೆಯುತ್ತೇನೆ. |
06:17 | ಈಗ, ಕೆಳಗಿನ ಸಾಲುಗಳನ್ನು ಸೇರಿಸಿ. ಈ ಪ್ರೋಗ್ರಾಂ, ಒಂದು ಫೀಡ್ಬ್ಯಾಕ್ ಫಾರ್ಮ್ (feedback form) ಅನ್ನು ತಯಾರಿಸುತ್ತದೆ. |
06:24 | ಯೂಸರ್ ನು, first name, last name, gender ಮತ್ತು ಫೀಡ್ಬ್ಯಾಕ್ (feedback) ವಿವರಗಳನ್ನು ನಮೂದಿಸಬೇಕು. |
06:31 | form ಅನ್ನು ಪ್ರಾರಂಭಿಸಲು, ನಾವು start_form() ಮೆಥಡ್ ಅನ್ನು ಬಳಸುತ್ತಿದ್ದೇವೆ. |
06:36 | Form field ಮೆಥಡ್ ಗಳು, ಬಹುಮಟ್ಟಿಗೆ ಸ್ಟ್ಯಾಂಡರ್ಡ್ (standard) HTML ಟ್ಯಾಗ್ ಮೆಥಡ್ ಗಳನ್ನು ಹೋಲುತ್ತವೆ. |
06:42 | ಫಾರ್ಮ್ ನಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಲು, ಹಲವು ಪ್ಯಾರಾಮೀಟರ್ ಗಳೊಂದಿಗೆ Textfield() ಮೆಥಡ್ ಅನ್ನು ಬಳಸಲಾಗುತ್ತದೆ. |
06:49 | ಇಲ್ಲಿ, “fname”, “lname” ಗಳು, ಯೂಸರ್ ನಿಂದ ಇನ್ಪುಟ್ ಅನ್ನು ಪಡೆಯುವ ಟೆಕ್ಸ್ಟ್-ಬಾಕ್ಸ್ ಗಳ ಹೆಸರುಗಳಾಗಿವೆ. |
06:57 | radio underscore group, ಇದು ರೇಡಿಯೋ-ಬಟನ್ ಅನ್ನು ಸೂಚಿಸುತ್ತದೆ. ಇದು “Male” ಮತ್ತು “Female” ಎಂಬ ಎರಡು ಆಯ್ಕೆಗಳನ್ನು ಹೊಂದಿದೆ. |
07:05 | ಇದು hyphen values ಎಂಬ ಪ್ಯಾರಾಮೀಟರ್ ನಿಂದ ಸೂಚಿಸಲ್ಪಟ್ಟಿದೆ. |
07:09 | hyphen default ಪ್ಯಾರಾಮೀಟರ್, ರೇಡಿಯೋ-ಬಟನ್ ನ ಡೀಫಾಲ್ಟ್ ಆಯ್ಕೆಯನ್ನು ಸೂಚಿಸುತ್ತದೆ. |
07:15 | popup underscore menu, ಲಿಸ್ಟ್- ಬಾಕ್ಸ್ ಆಯ್ಕೆಯನ್ನು ಸೂಚಿಸುತ್ತದೆ. |
07:20 | Submit ಬಟನ್ ಅನ್ನು, ನಮೂದಿಸಿದ ಡೇಟಾವನ್ನು URL ಪೂರೈಕೆದಾರರಿಗೆ ಸಲ್ಲಿಸಲು ಬಳಸಲಾಗುತ್ತದೆ. |
07:26 | Clear ಬಟನ್ ಅನ್ನು, ಫಾರ್ಮ್ ಅನ್ನು ಕ್ಲಿಯರ್ ಮಾಡಲು (ತೆರವುಗೊಳಿಸಲು) ಬಳಸಲಾಗುತ್ತದೆ. |
07:30 | displayform ಫಂಕ್ಷನ್, ಫಾರ್ಮ್ ನಲ್ಲಿ ನಾವು ನಮೂದಿಸಿದ ವ್ಯಾಲ್ಯೂ ಗಳನ್ನು ಮರಳಿ ಪಡೆಯುತ್ತದೆ. |
07:36 | ಫಾರ್ಮ್ ನಲ್ಲಿ, ಫೀಲ್ಡ್ ನ ಹೆಸರನ್ನು ಒಂದು ಪ್ಯಾರಾಮೀಟರ್ ನಂತೆ ಪಾಸ್ ಮಾಡಲಾಗುತ್ತದೆ ಮತ್ತು param() ಫಂಕ್ಷನ್, ಈ ಹೆಸರಿನ ಫೀಲ್ಡ್ ನಲ್ಲಿಯ ವ್ಯಾಲ್ಯೂ ಅನ್ನು ರಿಟರ್ನ್ ಮಾಡುತ್ತದೆ. |
07:42 | ಇಲ್ಲಿ, “First Name” ಎಂಬ ಟೆಕ್ಸ್ಟ್-ಬಾಕ್ಸ್ ಗೆ, "fname" ಎಂದು ಹೆಸರಿಡಲಾಗಿದೆ. |
07:47 | ವ್ಯಾಲ್ಯೂ ವನ್ನು ಮರುಪಡೆಯಲಾಗಿದೆ ಮತ್ತು ಇದನ್ನು dollar name1 ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗಿದೆ. |
07:53 | ಈಗ ನಾವು ಪ್ರೋಗ್ರಾಂ ಅನ್ನು ಎಕ್ಸೀಕ್ಯೂಟ್ ಮಾಡೋಣ. |
07:56 | ವೆಬ್-ಬ್ರೌಸರ್ ಗೆ ಹೋಗಿ. |
07:58 | ಹೀಗೆ ಟೈಪ್ ಮಾಡಿ : localhost/cgi-bin/form.cgi ಮತ್ತು Enter ಅನ್ನು ಒತ್ತಿ. |
08:06 | ಈ feedback form ಡಿಸ್ಪ್ಲೇ ಆಗಿದೆ. |
08:09 | ಇಲ್ಲಿ ತೋರಿಸಿರುವಂತೆ, ನಾನು ಈ form ನಲ್ಲಿ ಡೇಟಾ ಅನ್ನು ನಮೂದಿಸುವೆನು. |
08:15 | ನಂತರ, ಫಾರ್ಮ್ ನಿಂದ ಮರುಪಡೆಯಲಾದ ಔಟ್ಪುಟ್ ಅನ್ನು ವೀಕ್ಷಿಸಲು, Submit ಬಟನ್ ಅನ್ನು ಒತ್ತುವೆನು. |
08:21 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ, ನಾವು |
08:26 | ಈ ಟ್ಯುಟೋರಿಯಲ್ ನಲ್ಲಿ: CGI ಮಾಡ್ಯೂಲ್ ಅನ್ನು ಬಳಸಿ, html ಪೇಜ್ ಗಳನ್ನು ಹೇಗೆ ರಚಿಸುವುದು ಎಂದು ಕಲಿತಿದ್ದೇವೆ. |
08:33 | ಒಂದು ಅಸೈನ್ಮೆಂಟ್: form.cgi ಪ್ರೋಗ್ರಾಮ್ ನಲ್ಲಿ, Java, C/C++ ಮತ್ತು Perl ಭಾಷೆಗಳಿಗಾಗಿ, ಚೆಕ್-ಬಾಕ್ಸ್ ಆಯ್ಕೆಯನ್ನು ಸೇರಿಸಿ. |
08:44 | ಯೂಸರ್ ನ ಫೀಡ್ಬ್ಯಾಕ್ (feedback) ಅನ್ನು ಪಡೆಯಲು textarea (ಟೆಕ್ಸ್ಟ್ ಏರಿಯಾ) ಆಯ್ಕೆಯನ್ನು ಸೇರಿಸಿ. |
08:48 | ಯೂಸರ್ ನು ನಮೂದಿಸಿದ ಮಾಹಿತಿಯನ್ನು, ವೆಬ್-ಪೇಜ್ ನ್ ಮೇಲೆ ಪ್ರಿಂಟ್ ಮಾಡಿ. |
08:52 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ನೋಡಿ. |
08:59 | ‘ಸ್ಪೋಕನ್-ಟ್ಯುಟೋರಿಯಲ್ ಪ್ರೋಜೆಕ್ಟ್’ ತಂಡವು:
‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. ‘ಆನ್ ಲೈನ್’ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ. |
09:08 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: |
09:11 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
09:23 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಗ್ಲೋರಿಯಾ ಮತ್ತು ಧ್ವನಿ ನವೀನ್ ಭಟ್, ಉಪ್ಪಿನ ಪಟ್ಟಣ.
ಧನ್ಯವಾದಗಳು. |