Difference between revisions of "DWSIM-3.4/C2/Rigorous-Distillation/Kannada"
From Script | Spoken-Tutorial
Nancyvarkey (Talk | contribs) m (Nancyvarkey moved page DWSIM/C2/Rigorous-Distillation/Kannada to DWSIM-3.4/C2/Rigorous-Distillation/Kannada without leaving a redirect: Archived as old version) |
|||
(5 intermediate revisions by one other user not shown) | |||
Line 5: | Line 5: | ||
|- | |- | ||
| 00:00 | | 00:00 | ||
− | | '''DWSIM'''ನಲ್ಲಿ '''Simulating a Rigorous distillation column''' ಬಗ್ಗೆ ಇರುವ ಈ '''spoken tutorial'''ಗೆ ನಿಮಗೆ ಸ್ವಾಗತ. | + | | '''DWSIM''' ನಲ್ಲಿ, '''Simulating a Rigorous distillation column''' ಬಗ್ಗೆ ಇರುವ ಈ '''spoken tutorial'''ಗೆ ನಿಮಗೆ ಸ್ವಾಗತ. |
− | + | |- | |
− | + | | 00:07 | |
+ | |ಈ ಟ್ಯುಟೋರಿಯಲ್, ಪ್ರೊಫೆಸರ್. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆ ಆಗಿದೆ. | ||
|- | |- | ||
| 00:10 | | 00:10 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು 'ಡಿಸ್ಟಿಲ್ಲೇಶನ್ ಕಾಲಂ' ನ (Distillation column) ರಿಗರಸ್ ಸಿಮುಲೇಷನ್ (rigorous simulation) ಅನ್ನು ಮಾಡುವೆವು. |
− | + | ||
|- | |- | ||
| 00:15 | | 00:15 | ||
− | | '''column pressure profile'''ಅನ್ನು | + | | '''column pressure profile''' ಅನ್ನು (ಕಾಲಂ ಪ್ರೆಶರ್ ಪ್ರೊಫೈಲ್) ಸೂಚಿಸಲು ಕಲಿಯುವೆವು. |
− | + | ||
|- | |- | ||
| 00:20 | | 00:20 | ||
− | | '''tray efficiencies''' | + | | '''tray efficiencies''' ಅನ್ನು (ಟ್ರೇ ಎಫಿಶಿಯೆನ್ಸೀಸ್) ಎಲ್ಲಿ ಸ್ಪೆಸಿಫೈ ಮಾಡಬೇಕೆಂದು ನೋಡುವೆವು. |
− | + | ||
|- | |- | ||
| 00:23 | | 00:23 | ||
− | | | + | | ‘ಪ್ರಾಡಕ್ಟ್ ಕಂಪೋಸಿಷನ್ ಗಳು’ ನಮಗೆ ಬೇಕಾದ ಹಾಗೆ ಇವೆಯೇ ಎಂದು ಪರೀಕ್ಷಿಸುವೆವು. |
− | + | ||
|- | |- | ||
| 00:29 | | 00:29 | ||
− | | '''column profiles'''ಗಳನ್ನು ಹೇಗೆ | + | | '''column profiles''' ಗಳನ್ನು ಹೇಗೆ ನೋಡಬೇಕೆಂದು ಸಹ ನಾವು ಕಲಿಯುವೆವು. |
− | + | ||
|- | |- | ||
| 00:34 | | 00:34 | ||
− | | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು | + | | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು '''DWSIM 3.4''' ಅನ್ನು ಬಳಸುತ್ತಿದ್ದೇನೆ. |
− | + | ||
|- | |- | ||
| 00:39 | | 00:39 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ: |
− | + | ||
|- | |- | ||
| 00:41 | | 00:41 | ||
− | | | + | | DWSIM ನಲ್ಲಿ, ‘ಸಿಮ್ಯುಲೇಶನ್ ಫೈಲ್’ ಅನ್ನು ಹೇಗೆ ತೆರೆಯುವುದು, |
− | + | ||
|- | |- | ||
| 00:45 | | 00:45 | ||
− | | '''flowsheet'''ಗೆ ಕಂಪೋನೆಂಟ್ | + | | '''flowsheet'''ಗೆ, ಕಂಪೋನೆಂಟ್ ಗಳನ್ನು ಹೇಗೆ ಸೇರಿಸುವುದು, |
− | + | ||
|- | |- | ||
| 00:47 | | 00:47 | ||
− | | '''thermodynamic packages''' | + | | '''thermodynamic packages''' ಗಳನ್ನು ಹೇಗೆ ಆಯ್ಕೆ ಮಾಡುವುದು, |
− | + | ||
|- | |- | ||
| 00:51 | | 00:51 | ||
− | | '''material''' ಮತ್ತು '''energy streams'''ಗಳನ್ನು | + | | '''material''' ಮತ್ತು '''energy streams''' ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು, ಇತ್ಯಾದಿಗಳು ತಿಳಿದಿರಬೇಕು. |
− | + | ||
|- | |- | ||
| 00:57 | | 00:57 | ||
− | | ನಮ್ಮ | + | | ನಮ್ಮ ವೆಬ್ಸೈಟ್- '''spoken tutorial dot org''' ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ವಿವರಗಳು ಲಭ್ಯವಿದೆ. |
− | + | ||
|- | |- | ||
| 01:05 | | 01:05 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿತ ಫೈಲ್ಗಳನ್ನು ನೀವು ಈ ಸೈಟ್ ನಿಂದ ಪಡೆಯಬಹುದು. |
− | + | ||
|- | |- | ||
| 01:12 | | 01:12 | ||
− | | | + | | ಈ ಸ್ಲೈಡ್, ಹಿಂದಿನ ಟ್ಯುಟೋರಿಯಲ್ ಒಂದರಲ್ಲಿ ಸಾಲ್ವ್ ಮಾಡಲಾದ ಒಂದು ಸಮಸ್ಯೆಯನ್ನು ತೋರಿಸುತ್ತದೆ. |
− | + | ||
|- | |- | ||
| 01:17 | | 01:17 | ||
− | | '' | + | | 'ಶಾರ್ಟ್ಕಟ್ ಡಿಸ್ಟಿಲ್ಲೇಶನ್' (shortcut distillation) ಅನ್ನು ಬಳಸಿ ಇದನ್ನು ಬಗೆಹರಿಸಲಾಗಿತ್ತು. |
− | + | ||
|- | |- | ||
| 01:23 | | 01:23 | ||
− | | | + | |DWSIM ನಲ್ಲಿ, ಇದಕ್ಕೆ ಸಂಬಂಧಿಸಿದ ಫೈಲ್ ಅನ್ನು ನಾವು ತೆರೆಯೋಣ. |
− | + | ||
|- | |- | ||
| 01:28 | | 01:28 | ||
− | | | + | | ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
− | + | ||
|- | |- | ||
| 01:31 | | 01:31 | ||
− | | | + | | ಮತ್ತು '''shortcut dash end dot dwxml''' (ಶಾರ್ಟ್ಕಟ್ ಡ್ಯಾಶ್ ಎಂಡ್ ಡಾಟ್ d w x m l) ಫೈಲ್ ಅನ್ನು ಲೋಡ್ ಮಾಡಿದ್ದೇನೆ. |
− | + | ||
|- | |- | ||
| 01:38 | | 01:38 | ||
− | | | + | | ನಮ್ಮ ವೆಬ್ಸೈಟ್ '''spoken tutorial dot org''' ನಲ್ಲಿ ಡೌನ್ಲೋಡ್ ಮಾಡಲು ಈ ಫೈಲ್, ನಿಮಗೆ ಲಭ್ಯವಿದೆ. |
− | + | ||
|- | |- | ||
| 01:45 | | 01:45 | ||
− | | | + | | ನಾನು ಇದನ್ನು "rigorous" ಎಂದು ಸೇವ್ ಮಾಡುತ್ತೇನೆ. |
− | + | ||
|- | |- | ||
| 01:58 | | 01:58 | ||
− | | ಈ ಫೈಲ್ | + | | ಈ ಫೈಲ್ ನ ಹೆಸರು, ಈಗ "rigorous" ಎಂದು ಬದಲಾಗಿರುವುದನ್ನು ನೀವು ನೋಡಬಹುದು. |
− | + | ||
|- | |- | ||
| 02:03 | | 02:03 | ||
− | | '''Configure Simulation''' ಮೇಲೆ ಕ್ಲಿಕ್ ಮಾಡಿ. | + | | '''Configure Simulation''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 02:06 | | 02:06 | ||
− | | '''Thermodynamics ''' ಟ್ಯಾಬ್ | + | | '''Thermodynamics ''' ಟ್ಯಾಬ್ ನ ಅಡಿಯಲ್ಲಿ, '''Options ''' ಮೆನು ಅನ್ನು ಗುರುತಿಸಿ. |
− | + | ||
|- | |- | ||
| 02:13 | | 02:13 | ||
− | | ನಾನು | + | | ನಾನು ಇದನ್ನು ಕ್ಲಿಕ್ ಮಾಡುತ್ತೇನೆ. |
− | + | ||
|- | |- | ||
| 02:15 | | 02:15 | ||
− | | ಅದರ ಮೇಲಿರುವ ಬಿಳಿಯ | + | | ಅದರ ಮೇಲಿರುವ ಬಿಳಿಯ ಜಾಗದಲ್ಲಿ, ನಿಮಗೆ '''Units System''' ಎಂಬ ಒಂದು ಆಯ್ಕೆಯು ಸಿಗುತ್ತದೆ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ. |
− | + | ||
|- | |- | ||
| 02:22 | | 02:22 | ||
− | | ಬಲಗಡೆಯ | + | | ಬಲಗಡೆಯ ಕಾಲಂನಲ್ಲಿ, '''Pressure''' ಅನ್ನು ಗುರುತಿಸಿ. |
− | + | ||
|- | |- | ||
| 02:26 | | 02:26 | ||
− | | ಅದನ್ನು ನೋಡಲು, ನಾನು | + | | ಅದನ್ನು ನೋಡಲು, ನಾನು ಇದನ್ನು ಇಲ್ಲಿಗೆ ತರುತ್ತೇನೆ. |
− | + | ||
|- | |- | ||
| 02:30 | | 02:30 | ||
− | | ಅದರ ಯುನಿಟ್ | + | | ಅದರ ಯುನಿಟ್ ಗಳನ್ನು '''atmosphere''' ಎಂದು ಬದಲಾಯಿಸುತ್ತೇನೆ. |
− | + | ||
|- | |- | ||
| 02:35 | | 02:35 | ||
− | | ಹೀಗೆಯೇ, '''Delta_P''' ಯುನಿಟ್-ಗಳನ್ನು '''atmosphere''' | + | | ಹೀಗೆಯೇ, '''Delta_P''' ಯ ಯುನಿಟ್-ಗಳನ್ನು ಸಹ '''atmosphere''' ಎಂದು ಬದಲಾಯಿಸೋಣ. |
− | + | ||
|- | |- | ||
| 02:42 | | 02:42 | ||
− | | | + | | '''Molar flow rate'''ನ ಯುನಿಟ್ ಗಳನ್ನು ಸಹ '''kilo moles per hour''' ಗೆ ಬದಲಾಯಿಸಿ. |
− | + | ||
|- | |- | ||
| 02:50 | | 02:50 | ||
− | | '''Back to simulation | + | | '''Back to simulation''' ನ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 02:53 | | 02:53 | ||
− | | ನಾವು ಸ್ಲೈಡ್ | + | | ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. |
− | + | ||
|- | |- | ||
| 02:56 | | 02:56 | ||
− | | | + | | ಈಗಷ್ಟೆ DWSIM ನಲ್ಲಿ ನಾವು ತೆರೆದ ಫೈಲ್, ಈ ಸ್ಲೈಡ್-ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ. |
− | + | ||
|- | |- | ||
| 03:02 | | 03:02 | ||
− | | | + | | ಮುಂದಿನ ಸ್ಲೈಡ್-ನಲ್ಲಿ ಇದರ ಉತ್ತರವನ್ನು ಕೊಡಲಾಗಿದೆ. |
− | + | ||
|- | |- | ||
| 03:05 | | 03:05 | ||
− | | ಈ ಸಮಸ್ಯೆಯನ್ನು '''shortcut distillation''' | + | | ಈ ಸಮಸ್ಯೆಯನ್ನು '''shortcut distillation''' ನ ಬಗ್ಗೆ ಇರುವ 'ಸ್ಪೋಕನ್-ಟ್ಯುಟೋರಿಯಲ್' ನಲ್ಲಿ ಬಗೆಹರಿಸಲಾಗಿತ್ತು. |
− | + | ||
|- | |- | ||
| 03:11 | | 03:11 | ||
− | | ಈ ವ್ಯಾಲ್ಯುಗಳು '''rigorous distillation column''' | + | | ಈ ವ್ಯಾಲ್ಯುಗಳು, '''rigorous distillation column''' ಸಮಸ್ಯೆಗೆ ಆಧಾರವಾಗಿವೆ. |
− | + | ||
|- | |- | ||
| 03:17 | | 03:17 | ||
− | | ನೀವು ಈ ವ್ಯಾಲ್ಯುಗಳನ್ನು ಒಂದು | + | | ಬೇಕಾದರೆ ನೀವು ಈ ವ್ಯಾಲ್ಯುಗಳನ್ನು, ಒಂದು ಕಾಗದದಲ್ಲಿ ಬರೆದು ಇಡಬಹುದು. |
− | + | ||
|- | |- | ||
| 03:20 | | 03:20 | ||
− | | ಈ ವ್ಯಾಲ್ಯುಗಳನ್ನು ನಾವು | + | | ಸದ್ಯದಲ್ಲಿಯೇ ಈ ವ್ಯಾಲ್ಯುಗಳನ್ನು ನಾವು ಬಳಸಲಿದ್ದೇವೆ. |
− | + | ||
|- | |- | ||
| 03:24 | | 03:24 | ||
− | | | + | | '''Shortcut column'''ಅನ್ನು, '''rigorous distillation column''' ನಿಂದ ಬದಲಾಯಿಸುವ ಮೂಲಕ ನಾವು ಆರಂಭಿಸೋಣ. |
− | + | ||
|- | |- | ||
| 03:31 | | 03:31 | ||
− | | '''simulation'''ಗೆ | + | | ನಾನು '''simulation'''ಗೆ ಹಿಂತಿರುಗುತ್ತೇನೆ. |
− | + | ||
|- | |- | ||
| 03:33 | | 03:33 | ||
− | | '''Shortcut column ''' | + | | '''Shortcut column ''' ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಅದನ್ನು '''delete''' ಮಾಡಿ. |
− | + | ||
|- | |- | ||
| 03:40 | | 03:40 | ||
− | | | + | | ಪ್ರಾಂಪ್ಟ್- ನಲ್ಲಿ '''yes''' ಎಂದು ಉತ್ತರಿಸಿ. |
− | + | ||
|- | |- | ||
| 03:43 | | 03:43 | ||
− | | '''Object Palette'''ನಲ್ಲಿ '''Distillation column''' | + | | '''Object Palette''' ನಲ್ಲಿ, '''Distillation column''' ಅನ್ನು ಗುರುತಿಸಿ. |
− | + | ||
|- | |- | ||
| 03:46 | | 03:46 | ||
− | | ಅದರ ಮೇಲೆ ಕ್ಲಿಕ್ ಮಾಡಿ ಮತ್ತು '''shortcut distillation column''' | + | | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು '''shortcut distillation column''' ಇರುವಲ್ಲಿ ತಂದಿರಿಸಿ. |
− | + | ||
|- | |- | ||
| 03:52 | | 03:52 | ||
− | | ನೀವು ಅದರ | + | | ನೀವು ಅದರ ಸ್ಥಾನವನ್ನು ಸರಿಹೊಂದಿಸಬೇಕಾಗಬಹುದು. |
− | + | ||
|- | |- | ||
| 03:55 | | 03:55 | ||
− | | '''column''' ಕ್ಲಿಕ್ ಮಾಡಿ | + | | '''column''' ಅನ್ನು ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ. |
− | + | ||
|- | |- | ||
| 03:59 | | 03:59 | ||
− | | '''Selected Object''' | + | | '''Selected Object''' ಎಂಬ ವಿಂಡೋಗೆ ಹೋಗಿ. |
− | + | ||
|- | |- | ||
| 04:02 | | 04:02 | ||
− | | '''Properties ''' ಟ್ಯಾಬ್-ನ | + | | '''Properties ''' ಟ್ಯಾಬ್-ನ ಅಡಿಯಲ್ಲಿ, '''Connections''' ಮೆನುವನ್ನು ಗುರುತಿಸಿ. |
− | + | ||
|- | |- | ||
| 04:05 | | 04:05 | ||
− | | ಅದು ಮೂರನೆಯ ಐಟಮ್ ಆಗಿದೆ. | + | | ಅದು ಮೂರನೆಯ ಐಟಮ್ ಆಗಿದೆ. |
− | + | ||
|- | |- | ||
| 04:08 | | 04:08 | ||
− | | ಇದರಲ್ಲಿ, ನಾವು '''Edit Connections''' ಅನ್ನು | + | | ಇದರಲ್ಲಿ, ನಾವು '''Edit Connections''' ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 04:13 | | 04:13 | ||
− | | ಅದನ್ನು ಕ್ಲಿಕ್ ಮಾಡಿದ ಕೂಡಲೇ, | + | | ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುತ್ತದೆ; |
− | + | ||
|- | |- | ||
| 04:16 | | 04:16 | ||
− | | ಮೂರು ಡಾಟ್-ಗಳನ್ನು | + | | ಈ ಬಟನ್, ಮೂರು ಡಾಟ್-ಗಳನ್ನು ಹೊಂದಿದೆ. ಅದನ್ನು ಕ್ಲಿಕ್ ಮಾಡಿ. |
− | + | ||
|- | |- | ||
| 04:21 | | 04:21 | ||
− | | ಈಗ, ಒಂದು ಪಾಪ್-ಅಪ್ ವಿಂಡೋ | + | | ಈಗ, ಇಲ್ಲಿ ಒಂದು ಪಾಪ್-ಅಪ್ ವಿಂಡೋ ಇದೆ. |
− | + | ||
|- | |- | ||
| 04:23 | | 04:23 | ||
− | | '''Feeds ''' | + | | '''Feeds''' ಮೆನ್ಯುದ ಅಡಿಯಲ್ಲಿ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ. ಇದು '''Add ''' ಬಟನ್ ಆಗಿದೆ. |
− | + | ||
|- | |- | ||
|04:29 | |04:29 | ||
− | | '''To Stage ''' ಕಾಲಂ | + | | '''To Stage''' ಕಾಲಂ ನ ಅಡಿಯಲ್ಲಿ, ಡಿಫಾಲ್ಟ್ ಆಗಿ, '''Condenser''' ಆಯ್ಕೆಯಾಗಿದೆ. |
− | + | ||
|- | |- | ||
| 04:36 | | 04:36 | ||
− | | ಇಲ್ಲಿ, ನಾವು | + | | ಇಲ್ಲಿ, ನಾವು '''feed''' ಪ್ರವೇಶಿಸುವ ಸ್ಟೇಜ್ ಅನ್ನು ಸೂಚಿಸಬೇಕು. |
− | + | ||
|- | |- | ||
| 04:41 | | 04:41 | ||
− | | '''Condenser''' ಪಕ್ಕದಲ್ಲಿರುವ ಆರೊ | + | | '''Condenser''' ಪಕ್ಕದಲ್ಲಿರುವ ಆರೊ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 04:44 | | 04:44 | ||
− | |ನಾನು ಬಳಸುವ | + | |ನಾನು ಬಳಸುವ DWSIM ನ ಆವೃತ್ತಿಯಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು. |
− | + | ||
|- | |- | ||
| 04:49 | | 04:49 | ||
− | | '''stages''' | + | | ನಾವು '''stages''' ಗಳ ಪಟ್ಟಿಯನ್ನು ಕಾಣಬಹುದು. |
− | + | ||
|- | |- | ||
| 04:51 | | 04:51 | ||
− | | ''' | + | | '''Distillation column'''ನಲ್ಲಿ, '''feed''' ಪ್ರವೇಶಿಸಬೇಕಾದ '''stage''' ಅನ್ನು ಆಯ್ಕೆ ಮಾಡಿ. |
− | + | ||
|- | |- | ||
| 04:57 | | 04:57 | ||
− | | ಇಲ್ಲಿ '''Stage_6''' ಅನ್ನು | + | | ಇಲ್ಲಿ, ನಾವು '''Stage_6''' ಅನ್ನು ಆಯ್ಕೆಮಾಡುತ್ತೇವೆ. |
− | + | ||
|- | |- | ||
| 05:00 | | 05:00 | ||
− | | ಈಗ, ನಾವು '''material stream''' ಅನ್ನು | + | | ಈಗ, ನಾವು '''material stream''' ಅನ್ನು ಆಯ್ಕೆಮಾಡುವೆವು. |
− | + | ||
|- | |- | ||
| 05:03 | | 05:03 | ||
− | | '''Stream ''' ಮೆನುವಿನ ಕೆಳಗಿರುವ ಡೌನ್ ಆರೋ ಕ್ಲಿಕ್ ಮಾಡಿ. | + | | '''Stream ''' ಮೆನುವಿನ ಕೆಳಗಿರುವ ಡೌನ್- ಆರೋ ಅನ್ನು ಕ್ಲಿಕ್ ಮಾಡಿ. |
− | + | ||
|- | |- | ||
| 05:08 | | 05:08 | ||
− | | ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ | + | | ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
− | + | ||
|- | |- | ||
| 05:10 | | 05:10 | ||
− | | '''Feed''' | + | | '''Feed''' ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 05:12 | | 05:12 | ||
− | | '''Feed''' | + | | '''Feed''', '''Stage_6'''ಗೆ ಹೋಗುವಂತೆ ನಾವು ಜೋಡಣೆ ಮಾಡಿದ್ದೇವೆ. |
− | + | ||
|- | |- | ||
| 05:17 | | 05:17 | ||
− | | | + | | ನಂತರ '''flowsheet'''ನಲ್ಲಿ ನಿಜವಾದ ಜೋಡಣೆಯನ್ನು ಮಾಡಲಾಗುತ್ತದೆ. |
− | + | ||
|- | |- | ||
| 05:22 | | 05:22 | ||
− | | ಇದು | + | | ಇದು '''shortcut distillation column''' ನಲ್ಲಿ ನಾವು ಪಡೆದ ಸೊಲ್ಯೂಷನ್ ಪ್ರಕಾರ ಇದೆ. |
− | + | ||
|- | |- | ||
| 05:27 | | 05:27 | ||
− | | ನಾವು ಸ್ಲೈಡ್-ನಲ್ಲಿ ನೋಡೋಣ | + | | ನಾವು ಅದನ್ನು ಸ್ಲೈಡ್-ನಲ್ಲಿ ನೋಡೋಣ. '''optimal feed location''', ಆರು (6) ಎಂದು ಇದೆ. |
− | + | ||
|- | |- | ||
| 05:31 | | 05:31 | ||
− | | '''DWSIM'''ಗೆ | + | | ನಾವು '''DWSIM''' ಗೆ ಹಿಂದಿರುಗೋಣ. |
− | + | |-ದ್ | |
− | |- | + | |
| 05:35 | | 05:35 | ||
− | | ಹೀಗೆಯೇ, '''product streams'''ಗಳನ್ನು | + | | ಹೀಗೆಯೇ, ನಾವು '''product streams''' ಗಳನ್ನು ಜೋಡಿಸಬೇಕು. |
− | + | ||
|- | |- | ||
| 05:39 | | 05:39 | ||
− | | '''Condenser''' ಅನ್ನು '''Distillate'''ಗೆ | + | | '''Condenser''' ಅನ್ನು '''Distillate'''ಗೆ ಜೋಡಿಸಿ. |
− | + | ||
|- | |- | ||
| 05:42 | | 05:42 | ||
− | | '''Reboiler '''ಅನ್ನು '''Bottoms | + | | '''Reboiler '''ಅನ್ನು '''Bottoms'''ಗೆ ಜೋಡಿಸಿ. |
− | + | ||
|- | |- | ||
| 05:46 | | 05:46 | ||
− | | ಈಗ, ನಾವು '''heat duties''' ಅನ್ನು '''reboiler''' ಮತ್ತು '''condenser'''ಗೆ | + | | ಈಗ, ನಾವು '''heat duties''' ಅನ್ನು '''reboiler''' ಮತ್ತು '''condenser'''ಗೆ ಸೇರಿಸುವೆವು. |
− | + | ||
|- | |- | ||
| 05:50 | | 05:50 | ||
− | | '''C-Duty''' ಅನ್ನು '''Condenser''' ಜೊತೆಗೆ ಮತ್ತು '''R-Duty ''' ಅನ್ನು '''Reboiler''' ಜೊತೆಗೆ | + | | '''C-Duty''' ಅನ್ನು '''Condenser''' ಜೊತೆಗೆ ಮತ್ತು '''R-Duty ''' ಅನ್ನು '''Reboiler''' ಜೊತೆಗೆ ಜೋಡಿ ಮಾಡಿ. |
− | + | ||
|- | |- | ||
| 05:58 | | 05:58 | ||
− | | ಈಗ ನಾವು ಎಲ್ಲ ಪೇರಿಂಗ್- | + | | ಈಗ ನಾವು ಎಲ್ಲ ಪೇರಿಂಗ್-ಗಳನ್ನು, ಕನೆಕ್ಷನ್-ಗಳನ್ನಾಗಿ ಬದಲಾಯಿಸುವೆವು. |
− | + | ||
|- | |- | ||
| 06:02 | | 06:02 | ||
− | | | + | | '''Feed''' ಅಥವಾ '''Condenser''' ಆಥವಾ '''Reboiler''' ಇವುಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 06:09 | | 06:09 | ||
− | | ಪೇರಿಂಗ್-ನಿಂದ | + | | ಪೇರಿಂಗ್-ನಿಂದ ಸೂಚಿಸಲಾದ ಕನೆಕ್ಷನ್-ಗಳು ಇಲ್ಲಿಗೆ ಮುಗಿದಿರುತ್ತವೆ. |
− | + | ||
|- | |- | ||
| 06:14 | | 06:14 | ||
− | | ಇದನ್ನು ನಾವು | + | | ಇದನ್ನು ನಾವು ಜರುಗಿಸಿ ಪರೀಕ್ಷಿಸಬಹುದು. |
− | + | ||
|- | |- | ||
| 06:17 | | 06:17 | ||
− | | ಕನೆಕ್ಷನ್- | + | | ಕನೆಕ್ಷನ್-ಗಳನ್ನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು. |
− | + | ||
|- | |- | ||
| 06:21 | | 06:21 | ||
| ಇದನ್ನು ನಾನು '''close''' ಮಾಡುತ್ತೇನೆ. | | ಇದನ್ನು ನಾನು '''close''' ಮಾಡುತ್ತೇನೆ. | ||
− | |||
|- | |- | ||
|06:24 | |06:24 | ||
− | | ಕೆಲವು ಸ್ಟ್ರೀಮ್-ಗಳನ್ನು | + | | ಇದು ಚೆನ್ನಾಗಿ ಕಾಣಲು, ನಾನು ಕೆಲವು ಸ್ಟ್ರೀಮ್-ಗಳನ್ನು ಸರಿಸುತ್ತೇನೆ. |
− | + | ||
|- | |- | ||
| 06:35 | | 06:35 | ||
− | | '''Column''' ಅನ್ನು ಕ್ಲಿಕ್ ಮಾಡಿ | + | | '''Column''' ಅನ್ನು ಕ್ಲಿಕ್ ಮಾಡಿ, ಅದನ್ನು ಆಯ್ಕೆ ಮಾಡಿ. |
− | + | ||
|- | |- | ||
|06:37 | |06:37 | ||
− | | '''Properties ''' ಟ್ಯಾಬ್-ನ ಕೆಳಗೆ, '''Column Properties ''' | + | | '''Properties ''' ಟ್ಯಾಬ್-ನ ಕೆಳಗೆ, '''Column Properties ''' ವಿಭಾಗವನ್ನು ಹುಡುಕಿ. |
− | + | ||
|- | |- | ||
|06:43 | |06:43 | ||
− | | ಇದು | + | | ಇದು ಮೊದಲನೆಯ ಆಯ್ಕೆ ಆಗಿದೆ. '''Distillation Column'''ನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸೂಚಿಸಲು ಈ ವಿಭಾಗವನ್ನು ಬಳಸಲಾಗುತ್ತದೆ. |
− | + | ||
|- | |- | ||
|06:51 | |06:51 | ||
− | | ಈ | + | | ಈ ವಿಭಾಗದಲ್ಲಿ, '''Condenser Pressure''' ಮೊದಲನೆಯ ಆಯ್ಕೆ ಆಗಿದೆ. |
− | + | ||
|- | |- | ||
|06:55 | |06:55 | ||
− | | ಡಿಫಾಲ್ಟ್ ಆಗಿ, | + | | ಡಿಫಾಲ್ಟ್ ಆಗಿ, ಇದು '''1 atmosphere''' ಆಗಿದೆ. |
− | + | ||
|- | |- | ||
|06:59 | |06:59 | ||
− | | | + | | ನಾವು ಅದನ್ನು ಹಾಗೆಯೇ ಇಡುತ್ತೇವೆ. ಮುಂದಿನದು '''Reboiler Pressure''' ಆಗಿದೆ. |
− | + | ||
|- | |- | ||
|07:04 | |07:04 | ||
| ನಾನು ಇದರ ವ್ಯಾಲ್ಯು ಅನ್ನು '''1.1 atmosphere'''ಗೆ ಬದಲಾಯಿಸುತ್ತೇನೆ. | | ನಾನು ಇದರ ವ್ಯಾಲ್ಯು ಅನ್ನು '''1.1 atmosphere'''ಗೆ ಬದಲಾಯಿಸುತ್ತೇನೆ. | ||
− | |||
|- | |- | ||
|07:09 | |07:09 | ||
− | | ಇದನ್ನು ಬಳಸಿ, '''column'''ನಲ್ಲಿ '''linear profile''' ಅನ್ನು ಹೇಗೆ ಸ್ಥಾಪಿಸಬೇಕೆಂದು | + | | ಇದನ್ನು ಬಳಸಿ, '''column'''ನಲ್ಲಿ, '''linear profile''' ಅನ್ನು ಹೇಗೆ ಸ್ಥಾಪಿಸಬೇಕೆಂದು ನಾನು ತೋರಿಸುತ್ತೇನೆ. |
− | + | ||
|- | |- | ||
| 07:16 | | 07:16 | ||
− | | ಮುಂದಿರುವ '''Number of Stages''' | + | | ಮುಂದಿರುವ '''Number of Stages''' ಆಯ್ಕೆಯನ್ನು ಹುಡುಕಿ. |
− | + | ||
|- | |- | ||
|07:20 | |07:20 | ||
− | | | + | | ಇಲ್ಲಿ, ನೀವು ಒಟ್ಟು '''tray'''ಗಳ ಸಂಖ್ಯೆಯನ್ನು ಕೊಡಬೇಕು. |
− | + | ||
|- | |- | ||
|07:24 | |07:24 | ||
− | | ಇಲ್ಲಿ 15 ಅನ್ನು | + | | ಇಲ್ಲಿ 15 ಅನ್ನು ಕೊಡಿ. |
− | + | ||
|- | |- | ||
|07:27 | |07:27 | ||
− | | ಏಕೆಂದರೆ, | + | | ಏಕೆಂದರೆ, DWSIM ನಲ್ಲಿ, ಈ ಸಂಖ್ಯೆಯು ಕಂಡೆನ್ಸರ್ ಅನ್ನು ಕೂಡ ಒಳಗೊಂಡಿರುತ್ತದೆ. |
− | + | ||
|- | |- | ||
|07:32 | |07:32 | ||
− | | '''total condenser'''ಅನ್ನು | + | | ನಾವು ಒಂದು '''total condenser'''ಅನ್ನು ಬಳಸಬೇಕೆಂದಿದ್ದೇವೆ. ಆದ್ದರಿಂದ, ಈ ಸಂಖ್ಯೆಯು, ಶಾರ್ಟ್ಕಟ್ ವಿಧಾನದಲ್ಲಿನ “ಈಕ್ವಿಲಿಬ್ರಿಯಂ ಸ್ಟೇಜ್” ಗಳಿಗಿಂತ ಒಂದು ಹೆಚ್ಚಾಗಿರಬೇಕು. |
− | + | ||
|- | |- | ||
|07:41 | |07:41 | ||
− | | | + | | ನಮಗೆ ಶಾರ್ಟ್ಕಟ್ ವಿಧಾನದಲ್ಲಿ, ಇಕ್ವಿಲಿಬ್ರಿಯಂ ಸ್ಟೇಜ್ ಗಳು (equilibrium stage) 14 ಎಂದು ಸಿಕ್ಕಿದೆ. |
− | + | ||
|- | |- | ||
|07:47 | |07:47 | ||
| ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು. | | ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು. | ||
− | |||
|- | |- | ||
|07:50 | |07:50 | ||
| ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ. | | ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು '''Edit Stages''' ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ. | ||
− | |||
|- | |- | ||
|07:57 | |07:57 | ||
− | | | + | | ಬಲತುದಿಯಲ್ಲಿರುವ ಬಟನ್ ಅನ್ನು ಒತ್ತಿ. |
− | + | ||
|- | |- | ||
|08:01 | |08:01 | ||
− | | ಅದು '''condenser''' ಮತ್ತು '''reboiler pressures''' ಗಳನ್ನು 1 ಮತ್ತು 1.1 | + | | ಅದು '''condenser''' ಮತ್ತು '''reboiler pressures''' ಗಳನ್ನು 1 ಮತ್ತು 1.1 atmosphere ಎಂದು ತೋರಿಸುತ್ತದೆ. |
− | + | ||
|- | |- | ||
|08:08 | |08:08 | ||
− | | ಇವು ನಾವು ಈಗಷ್ಟೇ | + | | ಇವು, ನಾವು ಈಗಷ್ಟೇ ನಮೂದಿಸಿದ ವ್ಯಾಲ್ಯುಗಳಾಗಿವೆ. |
− | + | ||
|- | |- | ||
|08:12 | |08:12 | ||
− | | | + | | ಸೇರಿಸಲಾದ ಈ ಹೊಸ ಸ್ಟೇಜ್-ಗಳಿಗೆ, ಪ್ರೆಷರ್ ವ್ಯಾಲ್ಯೂ ಗಳನ್ನು ಸೊನ್ನೆ ಎಂದು ಅಸೈನ್ ಮಾಡಲಾಗಿದೆ, ಅದು ತಪ್ಪು. |
− | + | ||
|- | |- | ||
|08:20 | |08:20 | ||
− | | ವಾಸ್ತವವಾಗಿ | + | | ವಾಸ್ತವವಾಗಿ, ಎಲ್ಲ ಮಧ್ಯಂತರ ಸ್ಟೇಜ್ ಪ್ರೆಶರ್-ಗಳು ಇಂಟರ್ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. |
− | + | ||
|- | |- | ||
|08:28 | |08:28 | ||
| ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ '''interpolation''' ಸಿಂಬಲ್ ಅನ್ನು ಕ್ಲಿಕ್ ಮಾಡಿ. | | ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ '''interpolation''' ಸಿಂಬಲ್ ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
|08:35 | |08:35 | ||
− | | ತಕ್ಷಣ, ಪ್ರತಿಯೊಂದು | + | | ತಕ್ಷಣ, ಪ್ರತಿಯೊಂದು ಸ್ಟೇಜ್ ಗೆ, ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ. |
− | + | ||
|- | |- | ||
|08:41 | |08:41 | ||
− | | | + | | ಒಂದರಿಂದ ಹದಿಮೂರರವರೆಗಿನ, ಯಾವುದೇ ಸ್ಟೇಜ್ ನಲ್ಲಿಯ ಪ್ರೆಶರ್-ಅನ್ನು ಸಹ ನಾವು ಬದಲಾಯಿಸಬಹುದು. |
− | + | ||
|- | |- | ||
|08:47 | |08:47 | ||
− | | ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು | + | | ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ಅದನ್ನು 1 atmosphere ಗೆ ಬದಲಾಯಿಸುತ್ತೇನೆ. |
− | + | ||
|- | |- | ||
|08:56 | |08:56 | ||
− | | | + | | interpolated values ಅನ್ನು ಮತ್ತೆ ಒತ್ತಿ, ಇದನ್ನು ನಾನು '''undo''' ಮಾಡುತ್ತೇನೆ. |
− | + | ||
|- | |- | ||
|09:02 | |09:02 | ||
− | | ಇದು | + | | ಇದು ಒಂದು ಬಹಳ ಉಪಯುಕ್ತ ಹಾಗೂ ಮುಖ್ಯವಾದ ವಿಧಾನವಾಗಿದೆ. |
− | + | ||
|- | |- | ||
|09:05 | |09:05 | ||
− | | '''trays''' ಗಳ ಸಂಖ್ಯೆಯು | + | | '''trays''' ಗಳ ಸಂಖ್ಯೆಯು ಬದಲಾದಾಗಲೆಲ್ಲ, ನೀವು '''interpolate''' ಬಟನ್ ಅನ್ನು ಒತ್ತುತ್ತಿರಬೇಕು. |
− | + | ||
|- | |- | ||
|09:10 | |09:10 | ||
− | |ನೀವು ಇದನ್ನು ಮರೆತರೆ, ಅನೇಕ | + | |ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳು ಎದುರಾಗಬಹುದು. |
− | + | ||
|- | |- | ||
|09:14 | |09:14 | ||
− | | ಉದಾಹರಣೆಗೆ, | + | | ಉದಾಹರಣೆಗೆ, ಋಣಾತ್ಮಕ '''flow rates''' ಇರುವ ಸಾಧ್ಯತೆ ಇದೆ. |
− | + | ||
|- | |- | ||
|09:18 | |09:18 | ||
− | | ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ '''Assignment 3'''ರಲ್ಲಿ ಇದನ್ನು ಮಾಡಲು ಮರೆಯದಿರಿ. | + | | ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ '''Assignment 3''' ರಲ್ಲಿ ಇದನ್ನು ಮಾಡಲು ಮರೆಯದಿರಿ. |
− | + | ||
|- | |- | ||
|09:22 | |09:22 | ||
− | | ಇಲ್ಲಿ | + | | ಇಲ್ಲಿ ತೋರಿಸಿದಂತೆ, ಒಂದು ಅಥವಾ ಇನ್ನೂ ಹೆಚ್ಚಿನ ಸ್ಟೇಜ್ ಗಳಲ್ಲಿ '''efficiency''' ಅನ್ನು ಸಹ ಬದಲಾಯಿಸಬಹುದು. |
− | + | ||
|- | |- | ||
|09:30 | |09:30 | ||
− | | ಈ ಪಾಪ್ ಅಪ್ ಅನ್ನು '''Close'''ಮಾಡಿ. | + | | ಈ ಪಾಪ್-ಅಪ್ ಅನ್ನು '''Close'''ಮಾಡಿ. |
− | + | ||
|- | |- | ||
|09:32 | |09:32 | ||
− | | | + | | ನಂತರ, ಇಲ್ಲಿ '''Condenser type''' ಇದೆ. |
− | + | ||
|- | |- | ||
|09:35 | |09:35 | ||
| ಅದಕ್ಕಾಗಿ, ನಾವು ಮೇಲೆ ಹೋಗಬೇಕು. | | ಅದಕ್ಕಾಗಿ, ನಾವು ಮೇಲೆ ಹೋಗಬೇಕು. | ||
− | |||
|- | |- | ||
|09:38 | |09:38 | ||
| ಡಿಫಾಲ್ಟ್ ಆಗಿ, ಅದು '''Total condenser''' ಆಗಿದೆ. | | ಡಿಫಾಲ್ಟ್ ಆಗಿ, ಅದು '''Total condenser''' ಆಗಿದೆ. | ||
− | |||
|- | |- | ||
|09:41 | |09:41 | ||
− | | ಅದನ್ನು ನಾವು ಹಾಗೆಯೇ | + | | ಅದನ್ನು ನಾವು ಹಾಗೆಯೇ ಇಡುತ್ತೇವೆ. |
− | + | ||
|- | |- | ||
|09:44 | |09:44 | ||
− | | | + | | ನಂತರ, '''Condenser Pressure drop ''' ಎಂದು ಇದ್ದು, ಇದು atmosphere ನಲ್ಲಿ ಇದೆ. ಅದು ಡಿಫಾಲ್ಟ್ ಆಗಿ, '''0''' (ಸೊನ್ನೆ) ಆಗಿದೆ. |
− | + | ||
|- | |- | ||
|09:49 | |09:49 | ||
− | | ಅದನ್ನು ನಾವು ಹಾಗೆಯೇ | + | | ಅದನ್ನು ನಾವು ಹಾಗೆಯೇ ಇಡೋಣ. |
− | + | ||
|- | |- | ||
|09:53 | |09:53 | ||
− | | | + | | ಮುಂದಿನದು '''Condenser Specifications''' ಆಗಿದೆ. |
− | + | ||
|- | |- | ||
|09:56 | |09:56 | ||
− | | ಈ ಮೆನುವಿನ ಅಡಿಯಲ್ಲಿ, ಡಿಫಾಲ್ಟ್ ಆಗಿ | + | | ಈ ಮೆನುವಿನ ಅಡಿಯಲ್ಲಿ, Type ಇದು, ಡಿಫಾಲ್ಟ್ ಆಗಿ '''Stream_Ratio ''' ಆಗಿದೆ. |
− | + | ||
|- | |- | ||
|10:03 | |10:03 | ||
− | | ಇದರ | + | | ಇದರ ಕೆಳಗೆ, ನಾವು '''Value''' ಮೆನು ಅನ್ನು ನೋಡಬಹುದು. |
− | + | ||
|- | |- | ||
|10:07 | |10:07 | ||
− | | ಅದರ ಪಕ್ಕದ | + | | ಅದರ ಪಕ್ಕದ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
|10:10 | |10:10 | ||
− | | | + | | ಬೇಕಾಗಿರುವ '''Reflux ratio''' ಅನ್ನು ನಮೂದಿಸಿ. |
− | + | ||
|- | |- | ||
|10:13 | |10:13 | ||
− | | ಇಲ್ಲಿ ನಾವು ಅದನ್ನು '''2''' ಎಂದು | + | | ಇಲ್ಲಿ ನಾವು ಅದನ್ನು '''2''' ಎಂದು ಕೊಡುತ್ತೇವೆ. |
− | + | ||
|- | |- | ||
|10:16 | |10:16 | ||
− | | | + | | '''shortcut distillation''' ನಲ್ಲಿ, ಮಿನಿಮಂ ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು ನೆನಪಿಸಿಕೊಳ್ಳಿ. |
− | + | ||
|- | |- | ||
|10:26 | |10:26 | ||
− | | 1.47 ಅನ್ನು 1.3 ರಿಂದ ಗುಣಿಸಿ | + | | 1.47 ಅನ್ನು 1.3 ರಿಂದ ಗುಣಿಸಿ, ರೌಂಡ್ ಆಫ್ ಮಾಡಿದರೆ, ನಮಗೆ 2 ಸಿಗುತ್ತದೆ. |
− | + | ||
|- | |- | ||
|10:33 | |10:33 | ||
− | | | + | | ಮುಂದಿನದು, '''Reboiler Specifications''' ಆಗಿದೆ. |
− | + | ||
|- | |- | ||
|10:38 | |10:38 | ||
− | | ಈ ಮೆನುವಿನ ಅಡಿಯಲ್ಲಿ, | + | | ಈ ಮೆನುವಿನ ಅಡಿಯಲ್ಲಿ, '''type''' ಇದು, ಡಿಫಾಲ್ಟ್ ಆಗಿ '''Product Molar Flow Rate ''' ಆಗಿದೆ. |
− | + | ||
|- | |- | ||
|10:47 | |10:47 | ||
− | | ಯುನಿಟ್-ಗಳನ್ನು | + | | ಅಗತ್ಯವಿದ್ದರೆ, ಯುನಿಟ್-ಗಳನ್ನು '''kmol/per hour''' ಗೆ ಬದಲಾಯಿಸಿ. |
− | + | ||
|- | |- | ||
|10:55 | |10:55 | ||
− | | '''Value ''' ಮೆನು ಅನ್ನು | + | | ನಾವು '''Value''' ಮೆನು ಅನ್ನು ನೋಡುತ್ತೇವೆ. |
− | + | ||
|- | |- | ||
|10:58 | |10:58 | ||
− | | ಅವಶ್ಯಕವಿರುವ '''Molar flow rate''' | + | | ಅವಶ್ಯಕವಿರುವ '''Molar flow rate''' ಅನ್ನು ನಮೂದಿಸಿ. ಇಲ್ಲಿ, ನಾವು '''61.1''' ಎಂದು ನಮೂದಿಸುತ್ತೇವೆ. |
− | + | ||
|- | |- | ||
|11:05 | |11:05 | ||
− | | ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ | + | | ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆಯನ್ನು ಪಡೆಯಲಾಗಿದೆ. |
− | + | ||
|- | |- | ||
|11:09 | |11:09 | ||
− | | ಅದನ್ನು ನಾವು ಸ್ಲೈಡ್-ನಲ್ಲಿ | + | | ಅದನ್ನು ನಾವು ಸ್ಲೈಡ್-ನಲ್ಲಿ ನೋಡಬಹುದು. |
− | + | ||
|- | |- | ||
|11:13 | |11:13 | ||
− | | ಈಗ ನಾವು ಸೊಲ್ಯುಷನ್ | + | | ಈಗ ನಾವು ಸೊಲ್ಯುಷನ್ ವಿಧಾನವನ್ನು ಆಯ್ಕೆಮಾಡುವೆವು. |
− | + | ||
|- | |- | ||
| 11:17 | | 11:17 | ||
− | | '''Properties''' ಟ್ಯಾಬ್-ನಿಂದ '''Solving Method''' ಆಯ್ಕೆಯನ್ನು | + | | '''Properties''' ಟ್ಯಾಬ್-ನಿಂದ, '''Solving Method''' ಎಂಬ ಆಯ್ಕೆಯನ್ನು ಗುರುತಿಸಿ; ಅದು 7 ನೆಯ ಐಟಂ ಆಗಿದೆ. |
− | + | ||
|- | |- | ||
| 11:26 | | 11:26 | ||
− | | ಅದರ | + | | ಅದರ ಪಕ್ಕದಲ್ಲಿರುವ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 11:30 | | 11:30 | ||
− | | | + | | ಬಲತುದಿಯಲ್ಲಿರುವ ಆರೋ ದ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 11:33 | | 11:33 | ||
− | | '''solving methods''' | + | | '''solving methods''' ಗಳ ಒಂದು ಪಟ್ಟಿಯನ್ನು ನಾವು ನೋಡಬಹುದು. |
− | + | ||
|- | |- | ||
| 11:36 | | 11:36 | ||
| '''WangHenke_BubblePoint''' ಅನ್ನು ಆಯ್ಕೆ ಮಾಡಿ. | | '''WangHenke_BubblePoint''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
| 11:41 | | 11:41 | ||
− | | ಈಗ ನಾವು | + | | ಈಗ ನಾವು ಸಿಮುಲೇಶನ್ ಅನ್ನು ರನ್ ಮಾಡುವೆವು . |
− | + | ||
|- | |- | ||
| 11:43 | | 11:43 | ||
− | | ಇದನ್ನು ಮಾಡಲು, '''calculator''' | + | | ಇದನ್ನು ಮಾಡಲು, '''calculator''' ಎಂಬ ಆಯ್ಕೆಗಳಿಗೆ ಹೋಗಿ. |
− | + | ||
|- | |- | ||
| 11:47 | | 11:47 | ||
− | | '''Play''' | + | | '''Play''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 11:50 | | 11:50 | ||
| ಈಗ '''Recalculate All''' ಬಟನ್ ಮೇಲೆ ಕ್ಲಿಕ್ ಮಾಡಿ. | | ಈಗ '''Recalculate All''' ಬಟನ್ ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
| 11:55 | | 11:55 | ||
− | | | + | | ಕ್ಯಾಲ್ಕ್ಯುಲೇಶನ್ ಗಳು (calculation) ಮುಗಿದ ಮೇಲೆ, ಪ್ರೊಡಕ್ಟ್ ಕಂಪೋಸಿಷನ್ಸ್ (product compositions) ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 12:01 | | 12:01 | ||
| ಒಂದು '''stream''' ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, '''distillate'''. | | ಒಂದು '''stream''' ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, '''distillate'''. | ||
− | |||
|- | |- | ||
| 12:05 | | 12:05 | ||
− | | '''molar compositions ''' ಆಯ್ಕೆಯ | + | | '''molar compositions ''' ಆಯ್ಕೆಯ ಮೂಲಕ, 'ಪ್ರಾಡಕ್ಟ್ ಕಂಪೋಸಿಷನ್ಸ' ಅನ್ನು ಹೇಗೆ ತಿಳಿದುಕೊಳ್ಳುವುದು ಎಂದು ನಿಮಗೆ ತಿಳಿದಿದೆ. |
− | + | ||
|- | |- | ||
| 12:15 | | 12:15 | ||
| ಈಗ, '''Distillation column''' ಮೇಲೆ ಕ್ಲಿಕ್ ಮಾಡಿ. | | ಈಗ, '''Distillation column''' ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
| 12:19 | | 12:19 | ||
− | | '''Properties ''' ಟ್ಯಾಬ್-ನ | + | | '''Properties ''' ಟ್ಯಾಬ್-ನ ಅಡಿಯಲ್ಲಿ, '''Results ''' ಮೆನು ಅನ್ನು ಗುರುತಿಸಿ. ಅದು 8 ನೆಯ ಐಟಂ ಆಗಿದೆ. |
− | + | ||
|- | |- | ||
| 12:27 | | 12:27 | ||
− | | '''Condenser Duty, Reboiler Duty''' ಮತ್ತು '''Column Profiles''' | + | | ಇದು, '''Condenser Duty, Reboiler Duty''' ಮತ್ತು '''Column Profiles''' ನಂತಹ ಅಗತ್ಯವಿರುವ ಎಲ್ಲ ಫಲಿತಾಂಶಗಳನ್ನು ತೋರಿಸುತ್ತದೆ. |
− | + | ||
|- | |- | ||
| 12:34 | | 12:34 | ||
| '''Column profiles''' ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. | | '''Column profiles''' ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
| 12:39 | | 12:39 | ||
− | | | + | | ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು; ಅದರ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
| 12:44 | | 12:44 | ||
− | | | + | | ಈಗ ನಾವು ಈ ಪಾಪ್-ಅಪ್ ವಿಂಡೋ ಅನ್ನು ನೋಡಬಹುದು. |
− | + | ||
|- | |- | ||
| 12:46 | | 12:46 | ||
− | |ನಾವು '''temperature''' ಮತ್ತು '''pressure | + | |ನಾವು- '''temperature''' ಮತ್ತು '''pressure''' ಪ್ರೊಫೈಲ್-ಗಳು, |
− | + | ||
|- | |- | ||
| 12:51 | | 12:51 | ||
|'''Flows''' ಪ್ರೊಫೈಲ್-ಗಳು, | |'''Flows''' ಪ್ರೊಫೈಲ್-ಗಳು, | ||
− | |||
|- | |- | ||
| 12:53 | | 12:53 | ||
− | |'''Component flows''' ಮತ್ತು '''Component fractions''' | + | |'''Component flows''' ಮತ್ತು '''Component fractions''' ಇವುಗಳನ್ನು ನೋಡಬಹುದು. |
− | + | ||
|- | |- | ||
| 12:58 | | 12:58 | ||
− | | ಸರಿಯಾದ | + | | ನಿಮಗೆ ಸರಿಯಾದ ಸಂಖ್ಯೆಗಳನ್ನು ತಿಳಿಯಬೇಕಾಗಿದ್ದರೆ, '''Graph''' ಟ್ಯಾಬ್-ನ ಬಲಗಡೆಯಿರುವ '''Table''' ಟ್ಯಾಬ್-ಅನ್ನು ಬಳಸಿ. |
− | + | ||
|- | |- | ||
| 13:07 | | 13:07 | ||
| ಇದನ್ನು ನಾನು '''close''' ಮಾಡುತ್ತೇನೆ. | | ಇದನ್ನು ನಾನು '''close''' ಮಾಡುತ್ತೇನೆ. | ||
− | |||
|- | |- | ||
| 13:10 | | 13:10 | ||
− | | ನಾವು ಈ ಫೈಲ್ ಅನ್ನು | + | | ನಾವು ಈ ಫೈಲ್ ಅನ್ನು ಸೇವ್ ಮಾಡೋಣ. |
− | + | ||
|- | |- | ||
| 13:15 | | 13:15 | ||
− | | | + | | ಸಂಕ್ಷಿಪ್ತವಾಗಿ, ಇಲ್ಲಿ ನಾವು : |
− | + | ||
|- | |- | ||
| 13:17 | | 13:17 | ||
− | | ಒಂದು ರಿಗರಸ್ | + | | ಒಂದು 'ರಿಗರಸ್ ಡಿಸ್ಟಿಲೇಷನ್ ಕಾಲಂ' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂದು ಕಲಿತೆವು. |
− | + | ||
|- | |- | ||
|13:21 | |13:21 | ||
− | | ಪ್ರೆಶರ್ ಪ್ರೊಫೈಲ್ ಅನ್ನು | + | | ಪ್ರೆಶರ್ ಪ್ರೊಫೈಲ್ ಅನ್ನು ಸೂಚಿಸಿದೆವು. |
− | + | ||
|- | |- | ||
| 13:23 | | 13:23 | ||
− | | ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು | + | | ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದುಕೊಂಡೆವು. |
− | + | ||
|- | |- | ||
| 13:26 | | 13:26 | ||
− | | ಕಾಲಂ ಪ್ರೊಫೈಲ್-ಗಳನ್ನು | + | | ಕಾಲಂ ಪ್ರೊಫೈಲ್-ಗಳನ್ನು ಪರಿಶೀಲಿಸಿದೆವು. |
− | + | ||
|- | |- | ||
| 13:30 | | 13:30 | ||
− | | ನಾನು ಕೆಲವು | + | | ನಾನು ಕೆಲವು ಅಸೈನ್ಮೆಂಟ್-ಗಳನ್ನು ಕೊಡುತ್ತೇನೆ. |
− | + | ||
|- | |- | ||
| 13:33 | | 13:33 | ||
− | | 1 ಅಟ್ಮಾಸ್ಫಿಯರ್ | + | | 1 ಅಟ್ಮಾಸ್ಫಿಯರ್ ನ 'ಕಾಂನ್ಸ್ಟೆಂಟ್ ಕಾಲಂ ಪ್ರೆಷರ್' ನೊಂದಿಗೆ, ಎಂದರೆ, '''reboiler pressure = 1 atmosphere''' ನೊಂದಿಗೆ ಈ ಲೆಕ್ಕಾಚಾರಗಳನ್ನು ಪುನರಾವರ್ತಿಸಿ. |
− | + | ||
|- | |- | ||
| 13:42 | | 13:42 | ||
− | | ಫಲಿತಾಂಶದಲ್ಲಿ ಮುಖ್ಯ | + | | ನೀವು ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳನ್ನು ನೋಡಿದಿರೋ ಹೇಗೆ? |
− | + | ||
|- | |- | ||
| 13:46 | | 13:46 | ||
− | | | + | | ನಂತರ, 1 ಅಟ್ಮಾಸ್ಫಿಯರ್ ನ ಕಾಂನ್ಸ್ಟೆಂಟ್ ಪ್ರೆಶರ್ ನೊಂದಿಗೆ, ಎಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್ ಇದ್ದಾಗ, '''distillation column''' ಅನ್ನು ಸಿಮುಲೇಟ್ ಮಾಡಿ. |
− | + | ||
|- | |- | ||
| 13:55 | | 13:55 | ||
− | | ಒಂದು ವೇಳೆ '''reflux ratio''' | + | | ಒಂದು ವೇಳೆ '''reflux ratio''' ಅನ್ನು 2 ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಸುಧಾರಿಸುತ್ತದೆಯೇ ? |
− | + | ||
|- | |- | ||
| 14:01 | | 14:01 | ||
− | | | + | | ಪ್ಯುರಿಟಿ ನಿಮಗೆ ಬೇಕಾದಂತೆ ಇರಲು, ಯಾವ ರಿಫ್ಲಕ್ಸ್ ರೇಷಿಯೋ ಅನ್ನು ನೀವು ಬಳಸಬೇಕು? |
− | + | ||
|- | |- | ||
| 14:07 | | 14:07 | ||
− | | | + | | ಸುಲಭವಾಗಿ ಇದನ್ನು ಮಾಡಲು, '''sensitivity analysis''' ಹೇಗೆ ಸಹಾಯಮಾಡುವುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ತೋರಿಸುವೆವು. |
− | + | ||
|- | |- | ||
| 14:16 | | 14:16 | ||
− | | ಮುಂದಿನ | + | | ಮುಂದಿನ ಅಸೈನ್ಮೆಂಟ್ ನಲ್ಲಿ, reflux ratio 2 ನ್ನು ಹೊಂದಿರುವ ಕಾಲಂ ಅನ್ನು ನಾವು ಸಿಮುಲೇಟ್ ಮಾಡುತ್ತೇವೆ. |
− | + | ||
|- | |- | ||
| 14:22 | | 14:22 | ||
− | | | + | | '''column pressure''' ಅನ್ನು, ಸ್ಥಿರವಾಗಿ 1 ಅಟ್ಮಾಸ್ಫಿಯರ್ ಎಂದು ಇರಿಸಿ. |
− | + | ||
|- | |- | ||
| 14:24 | | 14:24 | ||
− | | ಒಟ್ಟು ಟ್ರೇಗಳ | + | | ಒಟ್ಟು ಟ್ರೇಗಳ ಸಂಖ್ಯೆಯನ್ನು 1 ರಿಂದ, ಎಂದರೆ 15 ರಿಂದ 16 ಕ್ಕೆ ಹೆಚ್ಚಿಸಿ. |
− | + | ||
|- | |- | ||
| 14:31 | | 14:31 | ||
− | | ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, '''interpolate''' ಆಯ್ಕೆಯನ್ನು ಬಳಸಬೇಕು. | + | | ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, ನೀವು '''interpolate''' ಆಯ್ಕೆಯನ್ನು ಬಳಸಬೇಕು. |
− | + | ||
|- | |- | ||
| 14:36 | | 14:36 | ||
| ಇದನ್ನು ಹಿಂದೆಯೂ ಹೇಳಲಾಗಿತ್ತು. | | ಇದನ್ನು ಹಿಂದೆಯೂ ಹೇಳಲಾಗಿತ್ತು. | ||
− | |||
|- | |- | ||
| 14:38 | | 14:38 | ||
− | | ಟ್ರೇಗಳ ಸಂಖ್ಯೆಯು | + | | ಟ್ರೇಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ, ಪ್ಯುರಿಟಿ ಹೆಚ್ಚಾಗಿದೆಯೇ? |
− | + | ||
|- | |- | ||
| 14:44 | | 14:44 | ||
− | | ಮುಂದಿನ | + | | ಮುಂದಿನ ಅಸೈನ್ಮೆಂಟ್ ನಲ್ಲಿ, ಈ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಿ: |
− | + | ||
|- | |- | ||
| 14:48 | | 14:48 | ||
| '''Composition of vapour flow to the condenser = distillate product composition'''. | | '''Composition of vapour flow to the condenser = distillate product composition'''. | ||
− | |||
|- | |- | ||
| 14:54 | | 14:54 | ||
− | | ಈ | + | | ಈ ಸಮೀಕರಣವು ಏಕೆ ನಿಜವಾಗಿರಬೇಕೆಂಬುದನ್ನು ವಿವರಿಸಿ. |
− | + | ||
|- | |- | ||
| 14:58 | | 14:58 | ||
− | | ಮುಂದಿನ | + | | ಮುಂದಿನ ಅಸೈನ್ಮೆಂಟ್ ನಲ್ಲಿ, ರಿಬಾಯ್ಲರ್ ನ ವೇರಿಯಬಲ್ ಗಳ ಸ್ಥಿರತೆಯನ್ನು ಪರೀಕ್ಷಿಸಿ. |
− | + | ||
|- | |- | ||
| 15:03 | | 15:03 | ||
− | | ಈ ಉದ್ದೇಶಕ್ಕಾಗಿ ರಿಬಾಯ್ಲರ್ | + | | ಈ ಉದ್ದೇಶಕ್ಕಾಗಿ, ರಿಬಾಯ್ಲರ್ ನ ಕಂಪೋಸಿಷನ್ಸ್, ಟೆಂಪರೇಚರ್ ಮತ್ತು ಪ್ರೆಶರ್ ಗಳನ್ನು ಬಳಸಿ. |
− | + | ||
|- | |- | ||
| 15:10 | | 15:10 | ||
− | | | + | | ಇದನ್ನು ಒಂದು ‘ಇಕ್ವಿವ್ಯಾಲೆಂಟ್ ಫ್ಲ್ಯಾಶ್ ಕ್ಯಾಲ್ಕುಲೇಷನ್’ ಮೂಲಕ ಮಾಡಿ. |
− | + | ||
|- | |- | ||
| 15:15 | | 15:15 | ||
− | | ಕೊನೆಯ | + | | ಕೊನೆಯ ಅಸೈನ್ಮೆಂಟ್ ನಲ್ಲಿ , ವಿವಿಧ '''Solving Methods''' ಮುಖಾಂತರ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಿರಿ. |
− | + | ||
|- | |- | ||
| 15:20 | | 15:20 | ||
− | | | + | | ಫಲಿತಾಂಶಗಳನ್ನು ಹೋಲಿಸಿ. ಕಂಪ್ಯುಟೇಷನ್ ಸಮಯಗಳನ್ನು ಹೋಲಿಸಿ. |
− | + | ||
− | + | ||
|- | |- | ||
| 15:25 | | 15:25 | ||
− | | ನಾವು ಈ ಟ್ಯುಟೋರಿಯಲ್ | + | |ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
− | + | ||
|- | |- | ||
| 15:27 | | 15:27 | ||
− | | ಈ ವೀಡಿಯೋ, '''Spoken Tutorial''' | + | | ಈ ವೀಡಿಯೋ, '''Spoken Tutorial''' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
− | + | ||
|- | |- | ||
| 15:31 | | 15:31 | ||
− | | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ | + | | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
− | + | ||
− | + | ||
|- | |- | ||
| 15:36 | | 15:36 | ||
− | | ನಾವು | + | | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
− | + | ||
|- | |- | ||
| 15:42 | | 15:42 | ||
− | | ಈ | + | | ಈ ಸ್ಪೋಕನ್-ಟ್ಯುಟೋರಿಯಲ್ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ? |
− | + | ||
|- | |- | ||
| 15:45 | | 15:45 | ||
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ. | | ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
| 15:49 | | 15:49 | ||
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. | | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. | ||
− | |||
|- | |- | ||
| 15:51 | | 15:51 | ||
− | | '''FOSSEE''' | + | | '''FOSSEE''' ತಂಡದವರು ಅವುಗಳಿಗೆ ಉತ್ತರಿಸುತ್ತಾರೆ. |
− | + | ||
|- | |- | ||
| 15:54 | | 15:54 | ||
− | | ಈ | + | | ದಯವಿಟ್ಟು ಈ ವೆಬ್ಸೈಟ್ ಅನ್ನು ನೋಡಿ. |
− | + | ||
|- | |- | ||
| 15:56 | | 15:56 | ||
− | | ಜನಪ್ರಿಯ | + | | ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ. |
− | + | ||
|- | |- | ||
| 16:02 | | 16:02 | ||
− | | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. | + | | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
− | + | ||
|- | |- | ||
| 16:06 | | 16:06 | ||
− | | ಹೆಚ್ಚಿನ ಮಾಹಿತಿಗಾಗಿ, ಈ | + | | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
− | + | ||
|- | |- | ||
| 16:10 | | 16:10 | ||
− | | '''FOSSEE''' ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ | + | | '''FOSSEE''' ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
− | + | ||
|- | |- | ||
| 16:16 | | 16:16 | ||
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. | | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. | ||
− | |||
|- | |- | ||
| 16:20 | | 16:20 | ||
− | | ಹೆಚ್ಚಿನ ಮಾಹಿತಿಗಾಗಿ, ಈ | + | | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
− | + | ||
|- | |- | ||
| 16:24 | | 16:24 | ||
− | | ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' | + | | ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರೊಜೆಕ್ಟ್ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
− | + | ||
|- | |- | ||
| 16:31 | | 16:31 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ IIT Bombay ಯಿಂದ ಗ್ಲೋರಿಯಾ. |
− | + | ಧನ್ಯವಾದಗಳು. | |
|} | |} |
Latest revision as of 10:42, 8 January 2020
|
|
00:00 | DWSIM ನಲ್ಲಿ, Simulating a Rigorous distillation column ಬಗ್ಗೆ ಇರುವ ಈ spoken tutorialಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್, ಪ್ರೊಫೆಸರ್. ಕಣ್ಣನ್ ಮೌದ್ಗಲ್ಯ ಅವರ ಕೊಡುಗೆ ಆಗಿದೆ. |
00:10 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು 'ಡಿಸ್ಟಿಲ್ಲೇಶನ್ ಕಾಲಂ' ನ (Distillation column) ರಿಗರಸ್ ಸಿಮುಲೇಷನ್ (rigorous simulation) ಅನ್ನು ಮಾಡುವೆವು. |
00:15 | column pressure profile ಅನ್ನು (ಕಾಲಂ ಪ್ರೆಶರ್ ಪ್ರೊಫೈಲ್) ಸೂಚಿಸಲು ಕಲಿಯುವೆವು. |
00:20 | tray efficiencies ಅನ್ನು (ಟ್ರೇ ಎಫಿಶಿಯೆನ್ಸೀಸ್) ಎಲ್ಲಿ ಸ್ಪೆಸಿಫೈ ಮಾಡಬೇಕೆಂದು ನೋಡುವೆವು. |
00:23 | ‘ಪ್ರಾಡಕ್ಟ್ ಕಂಪೋಸಿಷನ್ ಗಳು’ ನಮಗೆ ಬೇಕಾದ ಹಾಗೆ ಇವೆಯೇ ಎಂದು ಪರೀಕ್ಷಿಸುವೆವು. |
00:29 | column profiles ಗಳನ್ನು ಹೇಗೆ ನೋಡಬೇಕೆಂದು ಸಹ ನಾವು ಕಲಿಯುವೆವು. |
00:34 | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4 ಅನ್ನು ಬಳಸುತ್ತಿದ್ದೇನೆ. |
00:39 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ: |
00:41 | DWSIM ನಲ್ಲಿ, ‘ಸಿಮ್ಯುಲೇಶನ್ ಫೈಲ್’ ಅನ್ನು ಹೇಗೆ ತೆರೆಯುವುದು, |
00:45 | flowsheetಗೆ, ಕಂಪೋನೆಂಟ್ ಗಳನ್ನು ಹೇಗೆ ಸೇರಿಸುವುದು, |
00:47 | thermodynamic packages ಗಳನ್ನು ಹೇಗೆ ಆಯ್ಕೆ ಮಾಡುವುದು, |
00:51 | material ಮತ್ತು energy streams ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು, ಇತ್ಯಾದಿಗಳು ತಿಳಿದಿರಬೇಕು. |
00:57 | ನಮ್ಮ ವೆಬ್ಸೈಟ್- spoken tutorial dot org ನಲ್ಲಿ, ಅಗತ್ಯವಿರುವ ಟ್ಯುಟೋರಿಯಲ್-ಗಳ ವಿವರಗಳು ಲಭ್ಯವಿದೆ. |
01:05 | ಈ ಟ್ಯುಟೋರಿಯಲ್ ಗಳನ್ನು ಮತ್ತು ಅವುಗಳಿಗೆ ಸಂಬಂಧಿತ ಫೈಲ್ಗಳನ್ನು ನೀವು ಈ ಸೈಟ್ ನಿಂದ ಪಡೆಯಬಹುದು. |
01:12 | ಈ ಸ್ಲೈಡ್, ಹಿಂದಿನ ಟ್ಯುಟೋರಿಯಲ್ ಒಂದರಲ್ಲಿ ಸಾಲ್ವ್ ಮಾಡಲಾದ ಒಂದು ಸಮಸ್ಯೆಯನ್ನು ತೋರಿಸುತ್ತದೆ. |
01:17 | 'ಶಾರ್ಟ್ಕಟ್ ಡಿಸ್ಟಿಲ್ಲೇಶನ್' (shortcut distillation) ಅನ್ನು ಬಳಸಿ ಇದನ್ನು ಬಗೆಹರಿಸಲಾಗಿತ್ತು. |
01:23 | DWSIM ನಲ್ಲಿ, ಇದಕ್ಕೆ ಸಂಬಂಧಿಸಿದ ಫೈಲ್ ಅನ್ನು ನಾವು ತೆರೆಯೋಣ. |
01:28 | ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
01:31 | ಮತ್ತು shortcut dash end dot dwxml (ಶಾರ್ಟ್ಕಟ್ ಡ್ಯಾಶ್ ಎಂಡ್ ಡಾಟ್ d w x m l) ಫೈಲ್ ಅನ್ನು ಲೋಡ್ ಮಾಡಿದ್ದೇನೆ. |
01:38 | ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಡೌನ್ಲೋಡ್ ಮಾಡಲು ಈ ಫೈಲ್, ನಿಮಗೆ ಲಭ್ಯವಿದೆ. |
01:45 | ನಾನು ಇದನ್ನು "rigorous" ಎಂದು ಸೇವ್ ಮಾಡುತ್ತೇನೆ. |
01:58 | ಈ ಫೈಲ್ ನ ಹೆಸರು, ಈಗ "rigorous" ಎಂದು ಬದಲಾಗಿರುವುದನ್ನು ನೀವು ನೋಡಬಹುದು. |
02:03 | Configure Simulation ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:06 | Thermodynamics ಟ್ಯಾಬ್ ನ ಅಡಿಯಲ್ಲಿ, Options ಮೆನು ಅನ್ನು ಗುರುತಿಸಿ. |
02:13 | ನಾನು ಇದನ್ನು ಕ್ಲಿಕ್ ಮಾಡುತ್ತೇನೆ. |
02:15 | ಅದರ ಮೇಲಿರುವ ಬಿಳಿಯ ಜಾಗದಲ್ಲಿ, ನಿಮಗೆ Units System ಎಂಬ ಒಂದು ಆಯ್ಕೆಯು ಸಿಗುತ್ತದೆ. ನಾನಿದರ ಮೇಲೆ ಕ್ಲಿಕ್ ಮಾಡುತ್ತೇನೆ. |
02:22 | ಬಲಗಡೆಯ ಕಾಲಂನಲ್ಲಿ, Pressure ಅನ್ನು ಗುರುತಿಸಿ. |
02:26 | ಅದನ್ನು ನೋಡಲು, ನಾನು ಇದನ್ನು ಇಲ್ಲಿಗೆ ತರುತ್ತೇನೆ. |
02:30 | ಅದರ ಯುನಿಟ್ ಗಳನ್ನು atmosphere ಎಂದು ಬದಲಾಯಿಸುತ್ತೇನೆ. |
02:35 | ಹೀಗೆಯೇ, Delta_P ಯ ಯುನಿಟ್-ಗಳನ್ನು ಸಹ atmosphere ಎಂದು ಬದಲಾಯಿಸೋಣ. |
02:42 | Molar flow rateನ ಯುನಿಟ್ ಗಳನ್ನು ಸಹ kilo moles per hour ಗೆ ಬದಲಾಯಿಸಿ. |
02:50 | Back to simulation ನ ಮೇಲೆ ಕ್ಲಿಕ್ ಮಾಡಿ. |
02:53 | ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ. |
02:56 | ಈಗಷ್ಟೆ DWSIM ನಲ್ಲಿ ನಾವು ತೆರೆದ ಫೈಲ್, ಈ ಸ್ಲೈಡ್-ನಲ್ಲಿರುವ ಸಮಸ್ಯೆಯನ್ನು ಬಗೆಹರಿಸುತ್ತದೆ. |
03:02 | ಮುಂದಿನ ಸ್ಲೈಡ್-ನಲ್ಲಿ ಇದರ ಉತ್ತರವನ್ನು ಕೊಡಲಾಗಿದೆ. |
03:05 | ಈ ಸಮಸ್ಯೆಯನ್ನು shortcut distillation ನ ಬಗ್ಗೆ ಇರುವ 'ಸ್ಪೋಕನ್-ಟ್ಯುಟೋರಿಯಲ್' ನಲ್ಲಿ ಬಗೆಹರಿಸಲಾಗಿತ್ತು. |
03:11 | ಈ ವ್ಯಾಲ್ಯುಗಳು, rigorous distillation column ಸಮಸ್ಯೆಗೆ ಆಧಾರವಾಗಿವೆ. |
03:17 | ಬೇಕಾದರೆ ನೀವು ಈ ವ್ಯಾಲ್ಯುಗಳನ್ನು, ಒಂದು ಕಾಗದದಲ್ಲಿ ಬರೆದು ಇಡಬಹುದು. |
03:20 | ಸದ್ಯದಲ್ಲಿಯೇ ಈ ವ್ಯಾಲ್ಯುಗಳನ್ನು ನಾವು ಬಳಸಲಿದ್ದೇವೆ. |
03:24 | Shortcut columnಅನ್ನು, rigorous distillation column ನಿಂದ ಬದಲಾಯಿಸುವ ಮೂಲಕ ನಾವು ಆರಂಭಿಸೋಣ. |
03:31 | ನಾನು simulationಗೆ ಹಿಂತಿರುಗುತ್ತೇನೆ. |
03:33 | Shortcut column ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ಅದನ್ನು delete ಮಾಡಿ. |
03:40 | ಪ್ರಾಂಪ್ಟ್- ನಲ್ಲಿ yes ಎಂದು ಉತ್ತರಿಸಿ. |
03:43 | Object Palette ನಲ್ಲಿ, Distillation column ಅನ್ನು ಗುರುತಿಸಿ. |
03:46 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು shortcut distillation column ಇರುವಲ್ಲಿ ತಂದಿರಿಸಿ. |
03:52 | ನೀವು ಅದರ ಸ್ಥಾನವನ್ನು ಸರಿಹೊಂದಿಸಬೇಕಾಗಬಹುದು. |
03:55 | column ಅನ್ನು ಕ್ಲಿಕ್ ಮಾಡಿ ಅದನ್ನು ಆಯ್ಕೆಮಾಡಿ. |
03:59 | Selected Object ಎಂಬ ವಿಂಡೋಗೆ ಹೋಗಿ. |
04:02 | Properties ಟ್ಯಾಬ್-ನ ಅಡಿಯಲ್ಲಿ, Connections ಮೆನುವನ್ನು ಗುರುತಿಸಿ. |
04:05 | ಅದು ಮೂರನೆಯ ಐಟಮ್ ಆಗಿದೆ. |
04:08 | ಇದರಲ್ಲಿ, ನಾವು Edit Connections ಅನ್ನು ನೋಡಬಹುದು. ಅದರ ಮೇಲೆ ಕ್ಲಿಕ್ ಮಾಡಿ. |
04:13 | ಅದನ್ನು ಕ್ಲಿಕ್ ಮಾಡಿದ ಕೂಡಲೇ, ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುತ್ತದೆ; |
04:16 | ಈ ಬಟನ್, ಮೂರು ಡಾಟ್-ಗಳನ್ನು ಹೊಂದಿದೆ. ಅದನ್ನು ಕ್ಲಿಕ್ ಮಾಡಿ. |
04:21 | ಈಗ, ಇಲ್ಲಿ ಒಂದು ಪಾಪ್-ಅಪ್ ವಿಂಡೋ ಇದೆ. |
04:23 | Feeds ಮೆನ್ಯುದ ಅಡಿಯಲ್ಲಿ, + (ಪ್ಲಸ್) ಬಟನ್ ಮೇಲೆ ಕ್ಲಿಕ್ ಮಾಡಿ. ಇದು Add ಬಟನ್ ಆಗಿದೆ. |
04:29 | To Stage ಕಾಲಂ ನ ಅಡಿಯಲ್ಲಿ, ಡಿಫಾಲ್ಟ್ ಆಗಿ, Condenser ಆಯ್ಕೆಯಾಗಿದೆ. |
04:36 | ಇಲ್ಲಿ, ನಾವು feed ಪ್ರವೇಶಿಸುವ ಸ್ಟೇಜ್ ಅನ್ನು ಸೂಚಿಸಬೇಕು. |
04:41 | Condenser ಪಕ್ಕದಲ್ಲಿರುವ ಆರೊ ಮೇಲೆ ಕ್ಲಿಕ್ ಮಾಡಿ. |
04:44 | ನಾನು ಬಳಸುವ DWSIM ನ ಆವೃತ್ತಿಯಲ್ಲಿ, ನಾನು ಎರಡನೇ ಬಾರಿ ಕ್ಲಿಕ್ ಮಾಡಬೇಕು. |
04:49 | ನಾವು stages ಗಳ ಪಟ್ಟಿಯನ್ನು ಕಾಣಬಹುದು. |
04:51 | Distillation columnನಲ್ಲಿ, feed ಪ್ರವೇಶಿಸಬೇಕಾದ stage ಅನ್ನು ಆಯ್ಕೆ ಮಾಡಿ. |
04:57 | ಇಲ್ಲಿ, ನಾವು Stage_6 ಅನ್ನು ಆಯ್ಕೆಮಾಡುತ್ತೇವೆ. |
05:00 | ಈಗ, ನಾವು material stream ಅನ್ನು ಆಯ್ಕೆಮಾಡುವೆವು. |
05:03 | Stream ಮೆನುವಿನ ಕೆಳಗಿರುವ ಡೌನ್- ಆರೋ ಅನ್ನು ಕ್ಲಿಕ್ ಮಾಡಿ. |
05:08 | ನೀವು ಇದನ್ನು ಕೂಡ ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು. |
05:10 | Feed ಮೇಲೆ ಕ್ಲಿಕ್ ಮಾಡಿ. |
05:12 | Feed, Stage_6ಗೆ ಹೋಗುವಂತೆ ನಾವು ಜೋಡಣೆ ಮಾಡಿದ್ದೇವೆ. |
05:17 | ನಂತರ flowsheetನಲ್ಲಿ ನಿಜವಾದ ಜೋಡಣೆಯನ್ನು ಮಾಡಲಾಗುತ್ತದೆ. |
05:22 | ಇದು shortcut distillation column ನಲ್ಲಿ ನಾವು ಪಡೆದ ಸೊಲ್ಯೂಷನ್ ಪ್ರಕಾರ ಇದೆ. |
05:27 | ನಾವು ಅದನ್ನು ಸ್ಲೈಡ್-ನಲ್ಲಿ ನೋಡೋಣ. optimal feed location, ಆರು (6) ಎಂದು ಇದೆ. |
05:31 | ನಾವು DWSIM ಗೆ ಹಿಂದಿರುಗೋಣ. |
05:35 | ಹೀಗೆಯೇ, ನಾವು product streams ಗಳನ್ನು ಜೋಡಿಸಬೇಕು. |
05:39 | Condenser ಅನ್ನು Distillateಗೆ ಜೋಡಿಸಿ. |
05:42 | Reboiler ಅನ್ನು Bottomsಗೆ ಜೋಡಿಸಿ. |
05:46 | ಈಗ, ನಾವು heat duties ಅನ್ನು reboiler ಮತ್ತು condenserಗೆ ಸೇರಿಸುವೆವು. |
05:50 | C-Duty ಅನ್ನು Condenser ಜೊತೆಗೆ ಮತ್ತು R-Duty ಅನ್ನು Reboiler ಜೊತೆಗೆ ಜೋಡಿ ಮಾಡಿ. |
05:58 | ಈಗ ನಾವು ಎಲ್ಲ ಪೇರಿಂಗ್-ಗಳನ್ನು, ಕನೆಕ್ಷನ್-ಗಳನ್ನಾಗಿ ಬದಲಾಯಿಸುವೆವು. |
06:02 | Feed ಅಥವಾ Condenser ಆಥವಾ Reboiler ಇವುಗಳಲ್ಲಿ ಯಾವುದೇ ಒಂದರ ಮೇಲೆ ಕ್ಲಿಕ್ ಮಾಡಿ. |
06:09 | ಪೇರಿಂಗ್-ನಿಂದ ಸೂಚಿಸಲಾದ ಕನೆಕ್ಷನ್-ಗಳು ಇಲ್ಲಿಗೆ ಮುಗಿದಿರುತ್ತವೆ. |
06:14 | ಇದನ್ನು ನಾವು ಜರುಗಿಸಿ ಪರೀಕ್ಷಿಸಬಹುದು. |
06:17 | ಕನೆಕ್ಷನ್-ಗಳನ್ನು ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು. |
06:21 | ಇದನ್ನು ನಾನು close ಮಾಡುತ್ತೇನೆ. |
06:24 | ಇದು ಚೆನ್ನಾಗಿ ಕಾಣಲು, ನಾನು ಕೆಲವು ಸ್ಟ್ರೀಮ್-ಗಳನ್ನು ಸರಿಸುತ್ತೇನೆ. |
06:35 | Column ಅನ್ನು ಕ್ಲಿಕ್ ಮಾಡಿ, ಅದನ್ನು ಆಯ್ಕೆ ಮಾಡಿ. |
06:37 | Properties ಟ್ಯಾಬ್-ನ ಕೆಳಗೆ, Column Properties ವಿಭಾಗವನ್ನು ಹುಡುಕಿ. |
06:43 | ಇದು ಮೊದಲನೆಯ ಆಯ್ಕೆ ಆಗಿದೆ. Distillation Columnನ ವಿವಿಧ ಆಟ್ರಿಬ್ಯೂಟ್ಸ್-ಗಳನ್ನು ಸೂಚಿಸಲು ಈ ವಿಭಾಗವನ್ನು ಬಳಸಲಾಗುತ್ತದೆ. |
06:51 | ಈ ವಿಭಾಗದಲ್ಲಿ, Condenser Pressure ಮೊದಲನೆಯ ಆಯ್ಕೆ ಆಗಿದೆ. |
06:55 | ಡಿಫಾಲ್ಟ್ ಆಗಿ, ಇದು 1 atmosphere ಆಗಿದೆ. |
06:59 | ನಾವು ಅದನ್ನು ಹಾಗೆಯೇ ಇಡುತ್ತೇವೆ. ಮುಂದಿನದು Reboiler Pressure ಆಗಿದೆ. |
07:04 | ನಾನು ಇದರ ವ್ಯಾಲ್ಯು ಅನ್ನು 1.1 atmosphereಗೆ ಬದಲಾಯಿಸುತ್ತೇನೆ. |
07:09 | ಇದನ್ನು ಬಳಸಿ, columnನಲ್ಲಿ, linear profile ಅನ್ನು ಹೇಗೆ ಸ್ಥಾಪಿಸಬೇಕೆಂದು ನಾನು ತೋರಿಸುತ್ತೇನೆ. |
07:16 | ಮುಂದಿರುವ Number of Stages ಆಯ್ಕೆಯನ್ನು ಹುಡುಕಿ. |
07:20 | ಇಲ್ಲಿ, ನೀವು ಒಟ್ಟು trayಗಳ ಸಂಖ್ಯೆಯನ್ನು ಕೊಡಬೇಕು. |
07:24 | ಇಲ್ಲಿ 15 ಅನ್ನು ಕೊಡಿ. |
07:27 | ಏಕೆಂದರೆ, DWSIM ನಲ್ಲಿ, ಈ ಸಂಖ್ಯೆಯು ಕಂಡೆನ್ಸರ್ ಅನ್ನು ಕೂಡ ಒಳಗೊಂಡಿರುತ್ತದೆ. |
07:32 | ನಾವು ಒಂದು total condenserಅನ್ನು ಬಳಸಬೇಕೆಂದಿದ್ದೇವೆ. ಆದ್ದರಿಂದ, ಈ ಸಂಖ್ಯೆಯು, ಶಾರ್ಟ್ಕಟ್ ವಿಧಾನದಲ್ಲಿನ “ಈಕ್ವಿಲಿಬ್ರಿಯಂ ಸ್ಟೇಜ್” ಗಳಿಗಿಂತ ಒಂದು ಹೆಚ್ಚಾಗಿರಬೇಕು. |
07:41 | ನಮಗೆ ಶಾರ್ಟ್ಕಟ್ ವಿಧಾನದಲ್ಲಿ, ಇಕ್ವಿಲಿಬ್ರಿಯಂ ಸ್ಟೇಜ್ ಗಳು (equilibrium stage) 14 ಎಂದು ಸಿಕ್ಕಿದೆ. |
07:47 | ನಾವು ಅದನ್ನು ಸ್ಲೈಡ್-ನಲ್ಲಿ ನೋಡಬಹುದು. |
07:50 | ನಾವು ಹಿಂದಿರುಗೋಣ. ಮುಂದಿನ ಆಯ್ಕೆಯು Edit Stages ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ. |
07:57 | ಬಲತುದಿಯಲ್ಲಿರುವ ಬಟನ್ ಅನ್ನು ಒತ್ತಿ. |
08:01 | ಅದು condenser ಮತ್ತು reboiler pressures ಗಳನ್ನು 1 ಮತ್ತು 1.1 atmosphere ಎಂದು ತೋರಿಸುತ್ತದೆ. |
08:08 | ಇವು, ನಾವು ಈಗಷ್ಟೇ ನಮೂದಿಸಿದ ವ್ಯಾಲ್ಯುಗಳಾಗಿವೆ. |
08:12 | ಸೇರಿಸಲಾದ ಈ ಹೊಸ ಸ್ಟೇಜ್-ಗಳಿಗೆ, ಪ್ರೆಷರ್ ವ್ಯಾಲ್ಯೂ ಗಳನ್ನು ಸೊನ್ನೆ ಎಂದು ಅಸೈನ್ ಮಾಡಲಾಗಿದೆ, ಅದು ತಪ್ಪು. |
08:20 | ವಾಸ್ತವವಾಗಿ, ಎಲ್ಲ ಮಧ್ಯಂತರ ಸ್ಟೇಜ್ ಪ್ರೆಶರ್-ಗಳು ಇಂಟರ್ಪೊಲೇಟೆಡ್ ವ್ಯಾಲ್ಯುಗಳನ್ನು ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. |
08:28 | ಎಡಗಡೆಯ ಕಾಲಂಗೆ ಹೋಗಿ ಮತ್ತು ಕೆಳಗಿರುವ interpolation ಸಿಂಬಲ್ ಅನ್ನು ಕ್ಲಿಕ್ ಮಾಡಿ. |
08:35 | ತಕ್ಷಣ, ಪ್ರತಿಯೊಂದು ಸ್ಟೇಜ್ ಗೆ, ಲೀನಿಯರ್ ಇಂಟರ್-ಪೊಲೇಟೆಡ್ ವ್ಯಾಲ್ಯುಗಳು ಅಸೈನ್ ಆಗುತ್ತವೆ. |
08:41 | ಒಂದರಿಂದ ಹದಿಮೂರರವರೆಗಿನ, ಯಾವುದೇ ಸ್ಟೇಜ್ ನಲ್ಲಿಯ ಪ್ರೆಶರ್-ಅನ್ನು ಸಹ ನಾವು ಬದಲಾಯಿಸಬಹುದು. |
08:47 | ಉದಾಹರಣೆಗೆ, ನಾನು ಈ ಪ್ರೆಶರ್ ಅನ್ನು ಕ್ಲಿಕ್ ಮಾಡುತ್ತೇನೆ ಮತ್ತು ಅದನ್ನು 1 atmosphere ಗೆ ಬದಲಾಯಿಸುತ್ತೇನೆ. |
08:56 | interpolated values ಅನ್ನು ಮತ್ತೆ ಒತ್ತಿ, ಇದನ್ನು ನಾನು undo ಮಾಡುತ್ತೇನೆ. |
09:02 | ಇದು ಒಂದು ಬಹಳ ಉಪಯುಕ್ತ ಹಾಗೂ ಮುಖ್ಯವಾದ ವಿಧಾನವಾಗಿದೆ. |
09:05 | trays ಗಳ ಸಂಖ್ಯೆಯು ಬದಲಾದಾಗಲೆಲ್ಲ, ನೀವು interpolate ಬಟನ್ ಅನ್ನು ಒತ್ತುತ್ತಿರಬೇಕು. |
09:10 | ನೀವು ಇದನ್ನು ಮರೆತರೆ, ಅನೇಕ ಸಮಸ್ಯೆಗಳು ಎದುರಾಗಬಹುದು. |
09:14 | ಉದಾಹರಣೆಗೆ, ಋಣಾತ್ಮಕ flow rates ಇರುವ ಸಾಧ್ಯತೆ ಇದೆ. |
09:18 | ಈ ಟ್ಯುಟೋರಿಯಲ್-ನ ಕೊನೆಯಲ್ಲಿರುವ Assignment 3 ರಲ್ಲಿ ಇದನ್ನು ಮಾಡಲು ಮರೆಯದಿರಿ. |
09:22 | ಇಲ್ಲಿ ತೋರಿಸಿದಂತೆ, ಒಂದು ಅಥವಾ ಇನ್ನೂ ಹೆಚ್ಚಿನ ಸ್ಟೇಜ್ ಗಳಲ್ಲಿ efficiency ಅನ್ನು ಸಹ ಬದಲಾಯಿಸಬಹುದು. |
09:30 | ಈ ಪಾಪ್-ಅಪ್ ಅನ್ನು Closeಮಾಡಿ. |
09:32 | ನಂತರ, ಇಲ್ಲಿ Condenser type ಇದೆ. |
09:35 | ಅದಕ್ಕಾಗಿ, ನಾವು ಮೇಲೆ ಹೋಗಬೇಕು. |
09:38 | ಡಿಫಾಲ್ಟ್ ಆಗಿ, ಅದು Total condenser ಆಗಿದೆ. |
09:41 | ಅದನ್ನು ನಾವು ಹಾಗೆಯೇ ಇಡುತ್ತೇವೆ. |
09:44 | ನಂತರ, Condenser Pressure drop ಎಂದು ಇದ್ದು, ಇದು atmosphere ನಲ್ಲಿ ಇದೆ. ಅದು ಡಿಫಾಲ್ಟ್ ಆಗಿ, 0 (ಸೊನ್ನೆ) ಆಗಿದೆ. |
09:49 | ಅದನ್ನು ನಾವು ಹಾಗೆಯೇ ಇಡೋಣ. |
09:53 | ಮುಂದಿನದು Condenser Specifications ಆಗಿದೆ. |
09:56 | ಈ ಮೆನುವಿನ ಅಡಿಯಲ್ಲಿ, Type ಇದು, ಡಿಫಾಲ್ಟ್ ಆಗಿ Stream_Ratio ಆಗಿದೆ. |
10:03 | ಇದರ ಕೆಳಗೆ, ನಾವು Value ಮೆನು ಅನ್ನು ನೋಡಬಹುದು. |
10:07 | ಅದರ ಪಕ್ಕದ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
10:10 | ಬೇಕಾಗಿರುವ Reflux ratio ಅನ್ನು ನಮೂದಿಸಿ. |
10:13 | ಇಲ್ಲಿ ನಾವು ಅದನ್ನು 2 ಎಂದು ಕೊಡುತ್ತೇವೆ. |
10:16 | shortcut distillation ನಲ್ಲಿ, ಮಿನಿಮಂ ರಿಫ್ಲಕ್ಸ್ ರೇಷಿಯೋ 1.47 ಆಗಿತ್ತೆಂಬುದನ್ನು ನೆನಪಿಸಿಕೊಳ್ಳಿ. |
10:26 | 1.47 ಅನ್ನು 1.3 ರಿಂದ ಗುಣಿಸಿ, ರೌಂಡ್ ಆಫ್ ಮಾಡಿದರೆ, ನಮಗೆ 2 ಸಿಗುತ್ತದೆ. |
10:33 | ಮುಂದಿನದು, Reboiler Specifications ಆಗಿದೆ. |
10:38 | ಈ ಮೆನುವಿನ ಅಡಿಯಲ್ಲಿ, type ಇದು, ಡಿಫಾಲ್ಟ್ ಆಗಿ Product Molar Flow Rate ಆಗಿದೆ. |
10:47 | ಅಗತ್ಯವಿದ್ದರೆ, ಯುನಿಟ್-ಗಳನ್ನು kmol/per hour ಗೆ ಬದಲಾಯಿಸಿ. |
10:55 | ನಾವು Value ಮೆನು ಅನ್ನು ನೋಡುತ್ತೇವೆ. |
10:58 | ಅವಶ್ಯಕವಿರುವ Molar flow rate ಅನ್ನು ನಮೂದಿಸಿ. ಇಲ್ಲಿ, ನಾವು 61.1 ಎಂದು ನಮೂದಿಸುತ್ತೇವೆ. |
11:05 | ಶಾರ್ಟ್-ಕಟ್ ಸೊಲ್ಯುಷನ್-ನಿಂದ ಈ ಸಲಹೆಯನ್ನು ಪಡೆಯಲಾಗಿದೆ. |
11:09 | ಅದನ್ನು ನಾವು ಸ್ಲೈಡ್-ನಲ್ಲಿ ನೋಡಬಹುದು. |
11:13 | ಈಗ ನಾವು ಸೊಲ್ಯುಷನ್ ವಿಧಾನವನ್ನು ಆಯ್ಕೆಮಾಡುವೆವು. |
11:17 | Properties ಟ್ಯಾಬ್-ನಿಂದ, Solving Method ಎಂಬ ಆಯ್ಕೆಯನ್ನು ಗುರುತಿಸಿ; ಅದು 7 ನೆಯ ಐಟಂ ಆಗಿದೆ. |
11:26 | ಅದರ ಪಕ್ಕದಲ್ಲಿರುವ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
11:30 | ಬಲತುದಿಯಲ್ಲಿರುವ ಆರೋ ದ ಮೇಲೆ ಕ್ಲಿಕ್ ಮಾಡಿ. |
11:33 | solving methods ಗಳ ಒಂದು ಪಟ್ಟಿಯನ್ನು ನಾವು ನೋಡಬಹುದು. |
11:36 | WangHenke_BubblePoint ಅನ್ನು ಆಯ್ಕೆ ಮಾಡಿ. |
11:41 | ಈಗ ನಾವು ಸಿಮುಲೇಶನ್ ಅನ್ನು ರನ್ ಮಾಡುವೆವು . |
11:43 | ಇದನ್ನು ಮಾಡಲು, calculator ಎಂಬ ಆಯ್ಕೆಗಳಿಗೆ ಹೋಗಿ. |
11:47 | Play ಬಟನ್ ನ ಮೇಲೆ ಕ್ಲಿಕ್ ಮಾಡಿ. |
11:50 | ಈಗ Recalculate All ಬಟನ್ ಮೇಲೆ ಕ್ಲಿಕ್ ಮಾಡಿ. |
11:55 | ಕ್ಯಾಲ್ಕ್ಯುಲೇಶನ್ ಗಳು (calculation) ಮುಗಿದ ಮೇಲೆ, ಪ್ರೊಡಕ್ಟ್ ಕಂಪೋಸಿಷನ್ಸ್ (product compositions) ಮೇಲೆ ಕ್ಲಿಕ್ ಮಾಡಿ. |
12:01 | ಒಂದು stream ಅನ್ನು ಆಯ್ಕೆ ಮಾಡಿ. ಉದಾಹರಣೆಗೆ, distillate. |
12:05 | molar compositions ಆಯ್ಕೆಯ ಮೂಲಕ, 'ಪ್ರಾಡಕ್ಟ್ ಕಂಪೋಸಿಷನ್ಸ' ಅನ್ನು ಹೇಗೆ ತಿಳಿದುಕೊಳ್ಳುವುದು ಎಂದು ನಿಮಗೆ ತಿಳಿದಿದೆ. |
12:15 | ಈಗ, Distillation column ಮೇಲೆ ಕ್ಲಿಕ್ ಮಾಡಿ. |
12:19 | Properties ಟ್ಯಾಬ್-ನ ಅಡಿಯಲ್ಲಿ, Results ಮೆನು ಅನ್ನು ಗುರುತಿಸಿ. ಅದು 8 ನೆಯ ಐಟಂ ಆಗಿದೆ. |
12:27 | ಇದು, Condenser Duty, Reboiler Duty ಮತ್ತು Column Profiles ನಂತಹ ಅಗತ್ಯವಿರುವ ಎಲ್ಲ ಫಲಿತಾಂಶಗಳನ್ನು ತೋರಿಸುತ್ತದೆ. |
12:34 | Column profiles ಅನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ. |
12:39 | ಬಲತುದಿಯಲ್ಲಿ ಒಂದು ಬಟನ್ ಕಾಣಿಸಿಕೊಳ್ಳುವುದನ್ನು ನಾವು ನೋಡಬಹುದು; ಅದರ ಮೇಲೆ ಕ್ಲಿಕ್ ಮಾಡಿ. |
12:44 | ಈಗ ನಾವು ಈ ಪಾಪ್-ಅಪ್ ವಿಂಡೋ ಅನ್ನು ನೋಡಬಹುದು. |
12:46 | ನಾವು- temperature ಮತ್ತು pressure ಪ್ರೊಫೈಲ್-ಗಳು, |
12:51 | Flows ಪ್ರೊಫೈಲ್-ಗಳು, |
12:53 | Component flows ಮತ್ತು Component fractions ಇವುಗಳನ್ನು ನೋಡಬಹುದು. |
12:58 | ನಿಮಗೆ ಸರಿಯಾದ ಸಂಖ್ಯೆಗಳನ್ನು ತಿಳಿಯಬೇಕಾಗಿದ್ದರೆ, Graph ಟ್ಯಾಬ್-ನ ಬಲಗಡೆಯಿರುವ Table ಟ್ಯಾಬ್-ಅನ್ನು ಬಳಸಿ. |
13:07 | ಇದನ್ನು ನಾನು close ಮಾಡುತ್ತೇನೆ. |
13:10 | ನಾವು ಈ ಫೈಲ್ ಅನ್ನು ಸೇವ್ ಮಾಡೋಣ. |
13:15 | ಸಂಕ್ಷಿಪ್ತವಾಗಿ, ಇಲ್ಲಿ ನಾವು : |
13:17 | ಒಂದು 'ರಿಗರಸ್ ಡಿಸ್ಟಿಲೇಷನ್ ಕಾಲಂ' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂದು ಕಲಿತೆವು. |
13:21 | ಪ್ರೆಶರ್ ಪ್ರೊಫೈಲ್ ಅನ್ನು ಸೂಚಿಸಿದೆವು. |
13:23 | ಟ್ರೇ ಎಫಿಷಿಯನ್ಸಿ-ಗಳನ್ನು ಎಲ್ಲಿ ಕೊಡಬೇಕೆಂದು ತಿಳಿದುಕೊಂಡೆವು. |
13:26 | ಕಾಲಂ ಪ್ರೊಫೈಲ್-ಗಳನ್ನು ಪರಿಶೀಲಿಸಿದೆವು. |
13:30 | ನಾನು ಕೆಲವು ಅಸೈನ್ಮೆಂಟ್-ಗಳನ್ನು ಕೊಡುತ್ತೇನೆ. |
13:33 | 1 ಅಟ್ಮಾಸ್ಫಿಯರ್ ನ 'ಕಾಂನ್ಸ್ಟೆಂಟ್ ಕಾಲಂ ಪ್ರೆಷರ್' ನೊಂದಿಗೆ, ಎಂದರೆ, reboiler pressure = 1 atmosphere ನೊಂದಿಗೆ ಈ ಲೆಕ್ಕಾಚಾರಗಳನ್ನು ಪುನರಾವರ್ತಿಸಿ. |
13:42 | ನೀವು ಫಲಿತಾಂಶದಲ್ಲಿ ಮುಖ್ಯ ಬದಲಾವಣೆಗಳನ್ನು ನೋಡಿದಿರೋ ಹೇಗೆ? |
13:46 | ನಂತರ, 1 ಅಟ್ಮಾಸ್ಫಿಯರ್ ನ ಕಾಂನ್ಸ್ಟೆಂಟ್ ಪ್ರೆಶರ್ ನೊಂದಿಗೆ, ಎಂದರೆ, ರಿಬಾಯ್ಲರ್ ಪ್ರೆಶರ್ ಕೂಡ 1 ಅಟ್ಮಾಸ್ಫಿಯರ್ ಇದ್ದಾಗ, distillation column ಅನ್ನು ಸಿಮುಲೇಟ್ ಮಾಡಿ. |
13:55 | ಒಂದು ವೇಳೆ reflux ratio ಅನ್ನು 2 ಕ್ಕಿಂತ ಹೆಚ್ಚು ಮಾಡಿದರೆ, ಪ್ಯುರಿಟಿ ಸುಧಾರಿಸುತ್ತದೆಯೇ ? |
14:01 | ಪ್ಯುರಿಟಿ ನಿಮಗೆ ಬೇಕಾದಂತೆ ಇರಲು, ಯಾವ ರಿಫ್ಲಕ್ಸ್ ರೇಷಿಯೋ ಅನ್ನು ನೀವು ಬಳಸಬೇಕು? |
14:07 | ಸುಲಭವಾಗಿ ಇದನ್ನು ಮಾಡಲು, sensitivity analysis ಹೇಗೆ ಸಹಾಯಮಾಡುವುದೆಂದು ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು ತೋರಿಸುವೆವು. |
14:16 | ಮುಂದಿನ ಅಸೈನ್ಮೆಂಟ್ ನಲ್ಲಿ, reflux ratio 2 ನ್ನು ಹೊಂದಿರುವ ಕಾಲಂ ಅನ್ನು ನಾವು ಸಿಮುಲೇಟ್ ಮಾಡುತ್ತೇವೆ. |
14:22 | column pressure ಅನ್ನು, ಸ್ಥಿರವಾಗಿ 1 ಅಟ್ಮಾಸ್ಫಿಯರ್ ಎಂದು ಇರಿಸಿ. |
14:24 | ಒಟ್ಟು ಟ್ರೇಗಳ ಸಂಖ್ಯೆಯನ್ನು 1 ರಿಂದ, ಎಂದರೆ 15 ರಿಂದ 16 ಕ್ಕೆ ಹೆಚ್ಚಿಸಿ. |
14:31 | ಟ್ರೇಗಳ ಸಂಖ್ಯೆಯು ಬದಲಾಗಿರುವ ಕಾರಣ, ನೀವು interpolate ಆಯ್ಕೆಯನ್ನು ಬಳಸಬೇಕು. |
14:36 | ಇದನ್ನು ಹಿಂದೆಯೂ ಹೇಳಲಾಗಿತ್ತು. |
14:38 | ಟ್ರೇಗಳ ಸಂಖ್ಯೆಯು ಹೆಚ್ಚಾಗಿದ್ದರಿಂದ, ಪ್ಯುರಿಟಿ ಹೆಚ್ಚಾಗಿದೆಯೇ? |
14:44 | ಮುಂದಿನ ಅಸೈನ್ಮೆಂಟ್ ನಲ್ಲಿ, ಈ ಕೆಳಗಿನ ಹೇಳಿಕೆಯನ್ನು ಪರೀಕ್ಷಿಸಿ: |
14:48 | Composition of vapour flow to the condenser = distillate product composition. |
14:54 | ಈ ಸಮೀಕರಣವು ಏಕೆ ನಿಜವಾಗಿರಬೇಕೆಂಬುದನ್ನು ವಿವರಿಸಿ. |
14:58 | ಮುಂದಿನ ಅಸೈನ್ಮೆಂಟ್ ನಲ್ಲಿ, ರಿಬಾಯ್ಲರ್ ನ ವೇರಿಯಬಲ್ ಗಳ ಸ್ಥಿರತೆಯನ್ನು ಪರೀಕ್ಷಿಸಿ. |
15:03 | ಈ ಉದ್ದೇಶಕ್ಕಾಗಿ, ರಿಬಾಯ್ಲರ್ ನ ಕಂಪೋಸಿಷನ್ಸ್, ಟೆಂಪರೇಚರ್ ಮತ್ತು ಪ್ರೆಶರ್ ಗಳನ್ನು ಬಳಸಿ. |
15:10 | ಇದನ್ನು ಒಂದು ‘ಇಕ್ವಿವ್ಯಾಲೆಂಟ್ ಫ್ಲ್ಯಾಶ್ ಕ್ಯಾಲ್ಕುಲೇಷನ್’ ಮೂಲಕ ಮಾಡಿ. |
15:15 | ಕೊನೆಯ ಅಸೈನ್ಮೆಂಟ್ ನಲ್ಲಿ , ವಿವಿಧ Solving Methods ಮುಖಾಂತರ ಸಮಸ್ಯೆಗೆ ಉತ್ತರವನ್ನು ಕಂಡುಹಿಡಿಯಿರಿ. |
15:20 | ಫಲಿತಾಂಶಗಳನ್ನು ಹೋಲಿಸಿ. ಕಂಪ್ಯುಟೇಷನ್ ಸಮಯಗಳನ್ನು ಹೋಲಿಸಿ. |
15:25 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
15:27 | ಈ ವೀಡಿಯೋ, Spoken Tutorial ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
15:31 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
15:36 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
15:42 | ಈ ಸ್ಪೋಕನ್-ಟ್ಯುಟೋರಿಯಲ್ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ? |
15:45 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
15:49 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. |
15:51 | FOSSEE ತಂಡದವರು ಅವುಗಳಿಗೆ ಉತ್ತರಿಸುತ್ತಾರೆ. |
15:54 | ದಯವಿಟ್ಟು ಈ ವೆಬ್ಸೈಟ್ ಅನ್ನು ನೋಡಿ. |
15:56 | ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ. |
16:02 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
16:06 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
16:10 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
16:16 | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ. |
16:20 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
16:24 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
16:31 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
ಧನ್ಯವಾದಗಳು. |