Difference between revisions of "DWSIM-3.4/C2/Shortcut-Distillation/Kannada"
From Script | Spoken-Tutorial
(Created page with "{|Border=1 | <center>'''Time'''</center> | <center>'''Narration'''</center> |- | 00:01 | '''DWSIM''' ನಲ್ಲಿ'''Shortcut distillation column''' ಅನ್ನು ಸಿ...") |
Nancyvarkey (Talk | contribs) m (Nancyvarkey moved page DWSIM-3.4/C2/Shorcut-Distillation/Kannada to DWSIM-3.4/C2/Shortcut-Distillation/Kannada without leaving a redirect: Archived as old version) |
||
(7 intermediate revisions by 3 users not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | '''DWSIM''' ನಲ್ಲಿ'''Shortcut distillation column''' ಅನ್ನು ಸಿಮುಲೇಟ್ ಮಾಡುವ ಈ | + | | '''DWSIM''' ನಲ್ಲಿ ಯ '''Shortcut distillation column''' ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ '''spoken tutorial''' ಗೆ ನಿಮಗೆ ಸ್ವಾಗತ. |
+ | |||
+ | |- | ||
+ | | 00:06 | ||
+ | |ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ. | ||
|- | |- | ||
| 00:08 | | 00:08 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು '''Shortcut distillation column''' ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು. |
|- | |- | ||
| 00:13 | | 00:13 | ||
− | | ನಾವು | + | | ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು ಕಲಿಯುವೆವು. |
− | '' | + | |
− | + | ||
− | + | ||
− | + | ||
|- | |- | ||
| 00:23 | | 00:23 | ||
− | | | + | | '''Minimum number of stages ''', '''Minimum reflux ratio''', |
+ | '''Optimal Feed stage location''' ಮತ್ತು '''Condenser and reboiler heat duty'''. | ||
|- | |- | ||
|00:26 | |00:26 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM''' 3.4. ಅನ್ನು ಬಳಸುತ್ತೇನೆ. |
|- | |- | ||
| 00:30 | | 00:30 | ||
− | | ಈ ಟ್ಯುಟೋರಿಯಲ್ | + | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ: |
|- | |- | ||
|00:32 | |00:32 | ||
− | | | + | | ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು, |
|- | |- | ||
| 00:35 | | 00:35 | ||
− | | | + | | ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು, |
|- | |- | ||
| 00:37 | | 00:37 | ||
− | | | + | | ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು. |
|- | |- | ||
| 00:41 | | 00:41 | ||
− | | ನಮ್ಮ | + | | ನಮ್ಮ ವೆಬ್ಸೈಟ್ '''spoken tutorial dot org''' ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ. |
|- | |- | ||
|00:47 | |00:47 | ||
− | | ಮುಂದಿನ ಎರಡು ಸ್ಲೈಡ್-ಗಳಲ್ಲಿ, ಡಿಸ್ಟಿಲೇಷನ್ | + | | ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ. |
|- | |- | ||
| 00:55 | | 00:55 | ||
− | | '''Lehigh University'''ಯ '''Prof. Bill Luyben'''ರವರು | + | | ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು '''Lehigh University'''ಯ '''Prof. Bill Luyben''' ರವರು ಕೊಟ್ಟಿದ್ದಾರೆ. |
|- | |- | ||
| 01:00 | | 01:00 | ||
− | | '''DWSIM | + | |ನಾನು ಈಗಾಗಲೇ '''DWSIM''' ಅನ್ನು ತೆರೆದಿದ್ದೇನೆ. |
|- | |- | ||
| 01:03 | | 01:03 | ||
− | | '''System of Units''' | + | | '''System of Units''' ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:07 | | 01:07 | ||
− | | '''Custom 1 | + | | '''Custom 1''' ಅನ್ನು ಆಯ್ಕೆ ಮಾಡಿ. |
|- | |- | ||
| 01:10 | | 01:10 | ||
− | | | + | | ಇದು ಯೂನಿಟ್ ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು. |
|- | |- | ||
| 01:14 | | 01:14 | ||
− | | ನಾವು '''Configure Simulation''' ಬಟನ್ ಮೇಲೆ ಕ್ಲಿಕ್ ಮಾಡೋಣ. | + | | ನಾವು '''Configure Simulation''' ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
| 01:18 | | 01:18 | ||
− | | '''ChemSep''' | + | | '''ChemSep''' ಡೇಟಾಬೇಸ್ ನಿಂದ '''Benzene''' ಅನ್ನು ಸೇರಿಸಿ. |
|- | |- | ||
Line 85: | Line 86: | ||
|- | |- | ||
| 01:33 | | 01:33 | ||
− | | | + | | ಬಳಿಕ ನಾವು ಕ್ರಮವಾಗಿ '''Thermodynamics''' >> '''Property Packages''' ಗಳ ಮೇಲೆ ಕ್ಲಿಕ್ ಮಾಡುವೆವು. |
|- | |- | ||
| 01:40 | | 01:40 | ||
− | | ಕೆಳಗೆ ಸ್ಕ್ರೋಲ್ ಮಾಡಿ '''Raoult’s Law''' ಆಯ್ಕೆ | + | | ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Raoult’s Law''' (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ. |
|- | |- | ||
| 01:44 | | 01:44 | ||
− | | '''Thermodynamics ''' | + | | '''Thermodynamics''' ಆಯ್ಕೆಯ ಕೆಳಗೆ, ನೀವು '''Options ''' ಮೆನು ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ. |
|- | |- | ||
| 01:49 | | 01:49 | ||
− | | '''Units System''' | + | | '''Units System''' ಅನ್ನು ಕ್ಲಿಕ್ ಮಾಡಿ. |
|- | |- | ||
Line 105: | Line 106: | ||
|- | |- | ||
| 01:56 | | 01:56 | ||
− | | ಈ ಲಿಸ್ಟ್ | + | | ಈ ಲಿಸ್ಟ್ ನ ಮೇಲ್ಭಾಗದಲ್ಲಿ, '''Pressure''' ಮೆನು, ಕಾಣಿಸಿಕೊಳ್ಳುತ್ತದೆ. |
|- | |- | ||
| 01:58 | | 01:58 | ||
− | | ಅಟ್ಮಾಸ್ಫಿಯರ್ | + | | ಅಟ್ಮಾಸ್ಫಿಯರ್ (atmosphere) ಗಾಗಿ '''atm''' ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ. |
|- | |- | ||
| 02:04 | | 02:04 | ||
− | | '''Pressure''' ಮೆನುವಿನ ಕೆಳಗೆ '''Molar flow rate''' ಮೆನು ಇದೆ. | + | | '''Pressure''' ಮೆನುವಿನ ಕೆಳಗೆ, '''Molar flow rate''' ಮೆನು ಇದೆ. |
|- | |- | ||
| 02:08 | | 02:08 | ||
− | | ಅದನ್ನು ಕ್ಲಿಕ್ ಮಾಡಿ '''kmol/per hour''' ಆಯ್ಕೆ ಮಾಡಿ. | + | | ಅದನ್ನು ಕ್ಲಿಕ್ ಮಾಡಿ ಮತ್ತು '''kmol/per hour''' ಅನ್ನು ಆಯ್ಕೆ ಮಾಡಿ. |
|- | |- | ||
| 02:13 | | 02:13 | ||
− | | '''Back to simulation''' | + | | '''Back to simulation''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:15 | | 02:15 | ||
− | | | + | | ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ. |
|- | |- | ||
| 02:21 | | 02:21 | ||
− | | '''benzene''' | + | | '''benzene''' ಗಾಗಿ '''0.4''' ಮತ್ತು '''toluene '''ಗಾಗಿ '''0.6''' ಅನ್ನು ಕೊಡಿ. |
|- | |- | ||
| 02:29 | | 02:29 | ||
− | | '''Apply ''' | + | | '''Apply ''', ನಂತರ '''Close''' ಗಳನ್ನು ಒತ್ತಿ. |
|- | |- | ||
| 02:32 | | 02:32 | ||
− | | ಈ ಸ್ಟ್ರೀಮ್-ನ ಹೆಸರನ್ನು '''Feed''' ಎಂದು ಬದಲಾಯಿಸೋಣ. | + | | ಈ ಸ್ಟ್ರೀಮ್-ನ ಹೆಸರನ್ನು ನಾವು '''Feed''' ಎಂದು ಬದಲಾಯಿಸೋಣ. |
|- | |- | ||
| 02:39 | | 02:39 | ||
− | | '''Properties''' | + | | '''Properties''' ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ ಸ್ಕ್ರೋಲ್ ಮಾಡಿ. |
|- | |- | ||
| 02:43 | | 02:43 | ||
− | | '''Specification | + | | '''Specification''' ನ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 02:46 | | 02:46 | ||
− | | '''Pressure and Vapor Fraction | + | | '''Pressure and Vapor Fraction ''' ಅನ್ನು ಆಯ್ಕೆ ಮಾಡಿ. |
|- | |- | ||
| 02:50 | | 02:50 | ||
− | | '''Molar flow rate ''' ಆಯ್ಕೆಯನ್ನು | + | | '''Molar flow rate ''' ಆಯ್ಕೆಯನ್ನು ಗುರುತಿಸಿ. |
|- | |- | ||
| 02:53 | | 02:53 | ||
− | | | + | | ಇದು '''kmol/per hour''' ಯುನಿಟ್ ಗಳನ್ನು ಹೊಂದಿದೆ. |
|- | |- | ||
| 02:57 | | 02:57 | ||
− | | ಈ | + | | ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. '''100''' ಎಂದು ನಮೂದಿಸಿ. |
|- | |- | ||
| 03:02 | | 03:02 | ||
− | | '''Molar Fraction (Vapor Phase) | + | | '''Molar Fraction (Vapor Phase)''' ಅನ್ನು ಗುರುತಿಸಿ. |
|- | |- | ||
| 03:08 | | 03:08 | ||
− | | ಡಿಫಾಲ್ಟ್ ವ್ಯಾಲ್ಯು | + | | ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ. |
|- | |- | ||
| 03:10 | | 03:10 | ||
− | | ಇದು | + | | ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ. |
|- | |- | ||
|03:13 | |03:13 | ||
− | | ನಾವು | + | | ನಾವು ಇದನ್ನು ಹಾಗೆಯೆ ಇಡೋಣ. |
|- | |- | ||
| 03:16 | | 03:16 | ||
− | | ''' | + | | ನಾವು '''Flowsheet''' ಗೆ, ಒಂದು '''Shortcut column''' ಅನ್ನು ಸೇರಿಸೋಣ. |
|- | |- | ||
| 03:20 | | 03:20 | ||
− | | '''Object palette''' | + | | '''Object palette''' ನಲ್ಲಿ ಅದನ್ನು ಗುರುತಿಸೋಣ. |
|- | |- | ||
| 03:23 | | 03:23 | ||
− | | '''Shortcut Column''' | + | | '''Shortcut Column'''- ಇದು, '''Fenske-Underwood-Gilliland''' (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ. |
|- | |- | ||
| 03:27 | | 03:27 | ||
− | | ಅದನ್ನು ಕ್ಲಿಕ್ ಮಾಡಿ | + | | ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ ಎಳೆಯಿರಿ. |
|- | |- | ||
| 03:32 | | 03:32 | ||
− | | | + | | ನಾವು ಇದನ್ನು ಜೋಡಿಸೋಣ. |
|- | |- | ||
| 03:34 | | 03:34 | ||
− | | ಈಗ, ನಾವು ಎರಡು '''output | + | | ಈಗ, ನಾವು ಎರಡು '''output stream''' ಗಳನ್ನು ಸೇರಿಸೋಣ. |
|- | |- | ||
| 03:37 | | 03:37 | ||
− | | | + | | ಅವುಗಳು '''distillate''' ಮತ್ತು '''Bottoms''' ಎಂದು ಆಗಿವೆ. |
|- | |- | ||
| 03:41 | | 03:41 | ||
− | | | + | | ಇದನ್ನು ಮಾಡಲು, ಎರಡು '''material stream'''ಗಳನ್ನು ನಾವು ಡ್ರ್ಯಾಗ್ ಮಾಡೋಣ . |
|- | |- | ||
| 03:46 | | 03:46 | ||
− | | ಅವುಗಳು | + | | ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ. |
|- | |- | ||
| 03:56 | | 03:56 | ||
− | | ಈ ಸ್ಟ್ರೀಮ್ | + | | ಈ ಸ್ಟ್ರೀಮ್ ಗಳ ಹೆಸರನ್ನು ನಾವು '''Distillate''' ಮತ್ತು '''Bottoms''' ಎಂದು ಬದಲಾಯಿಸುವೆವು. |
|- | |- | ||
| 04:05 | | 04:05 | ||
− | | '''Condenser duty ''' ಮತ್ತು '''Reboiler duty''' | + | | ಈಗ, '''Condenser duty ''' ಮತ್ತು '''Reboiler duty''' ಗಳಿಗಾಗಿ, ಎರಡು '''Energy stream''' ಗಳನ್ನು ನಾವು ಸೇರಿಸೋಣ. |
|- | |- | ||
| 04:17 | | 04:17 | ||
− | | ಈ ಸ್ಟ್ರೀಮ್ | + | | ಈ ಸ್ಟ್ರೀಮ್ ಗಳನ್ನು, '''C-Duty ''' ಮತ್ತು '''R-Duty''' ಎಂದು ಹೆಸರಿಸೋಣ. |
|- | |- | ||
| 04:24 | | 04:24 | ||
− | | ಈಗ ನಾವು '''Shortcut distillation column | + | | ಈಗ ನಾವು '''Shortcut distillation column''' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ. |
|- | |- | ||
| 04:27 | | 04:27 | ||
− | | ಅದರ ಮೇಲೆ ಕ್ಲಿಕ್ ಮಾಡಿ ಮತ್ತು | + | | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ. |
|- | |- | ||
| 04:30 | | 04:30 | ||
− | | '''Selected Object''' | + | | '''Selected Object''' ವಿಂಡೋಗೆ ಹೋಗಿ. |
|- | |- | ||
| 04:32 | | 04:32 | ||
− | | '''Properties ''' ಟ್ಯಾಬ್ | + | | '''Properties ''' ಟ್ಯಾಬ್ ನ ಅಡಿಯಲ್ಲಿ, '''Connections''' ಮೆನು ಅನ್ನು ಗುರುತಿಸಿ. |
|- | |- | ||
| 04:37 | | 04:37 | ||
− | | | + | | ಮೊದಲನೆಯ ಆಯ್ಕೆಯು '''Feed''' ಆಗಿದೆ. '''Feed ''' ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ. |
− | + | ||
|- | |- | ||
| 04:44 | | 04:44 | ||
− | | | + | | ಈ ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು '''Feed''' ಅನ್ನು ಆಯ್ಕೆ ಮಾಡುತ್ತೇವೆ. |
|- | |- | ||
| 04:48 | | 04:48 | ||
− | | ಈಗ, ಮುಂದಿನ | + | | ಈಗ, ಮುಂದಿನ ಆಯ್ಕೆಯಾದ '''Distillate''' ಮೇಲೆ ಕ್ಲಿಕ್ ಮಾಡಿ. |
|- | |- | ||
| 04:51 | | 04:51 | ||
− | | ಡ್ರಾಪ್ ಡೌನ್ ಆರೋ ಮೇಲೆ ಕ್ಲಿಕ್ ಮಾಡಿ '''Distillate | + | | ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು '''Distillate''' ಅನ್ನು ಆಯ್ಕೆ ಮಾಡಿ. |
|- | |- | ||
| 04:56 | | 04:56 | ||
− | | | + | | ಹೀಗೆಯೇ, '''Bottoms'''ಗಾಗಿ, '''Bottoms''' ಅನ್ನು ಆಯ್ಕೆ ಮಾಡಿ. |
|- | |- | ||
| 04:59 | | 04:59 | ||
− | | | + | | '''Condenser Duty''', ಮುಂದಿನ ಆಯ್ಕೆ ಆಗಿದೆ. |
|- | |- | ||
| 05:02 | | 05:02 | ||
− | | ನಾನು ಅದರ ಮೇಲೆ ಕ್ಲಿಕ್ | + | | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು '''C-Duty''' ಅನ್ನು ಆಯ್ಕೆ ಮಾಡುತ್ತೇನೆ. |
|- | |- | ||
| 05:07 | | 05:07 | ||
− | | | + | | ಹೀಗೆಯೇ, '''Reboiler'''ಗಾಗಿ, '''R-Duty ''' ಅನ್ನು ಆಯ್ಕೆಮಾಡಿ. |
|- | |- | ||
| 05:12 | | 05:12 | ||
− | | ಫ್ಲೋಶೀಟ್ | + | | ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ) ಪೂರ್ಣಗೊಳಿಸುತ್ತದೆ. |
+ | |||
|- | |- | ||
| 05:14 | | 05:14 | ||
− | | '''Properties ''' ಟ್ಯಾಬ್ | + | | '''Properties ''' ಟ್ಯಾಬ್ ನ ಅಡಿಯಲ್ಲಿ , '''Parameters ''' ವಿಭಾಗವನ್ನು ಗುರುತಿಸಿ. |
|- | |- | ||
| 05:19 | | 05:19 | ||
− | | | + | | ಈ ವಿಭಾಗವನ್ನು '''Shortcut Column''' ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ. |
|- | |- | ||
| 05:25 | | 05:25 | ||
− | | ಈ | + | | ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು '''Condenser''' ಆಗಿದೆ. |
|- | |- | ||
| 05:30 | | 05:30 | ||
− | | ಡಿಫಾಲ್ಟ್ ಆಗಿ, | + | | ಡಿಫಾಲ್ಟ್ ಆಗಿ, ಇದು '''Total Condenser''' ಆಗಿದೆ. |
|- | |- | ||
| 05:33 | | 05:33 | ||
− | | ಒಂದು ವೇಳೆ '''partial condenser''' ಬೇಕಾಗಿದ್ದರೆ, ನೀವು ಇಲ್ಲಿ | + | | ಒಂದು ವೇಳೆ '''partial condenser''' ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು. |
|- | |- | ||
| 05:36 | | 05:36 | ||
− | | ಇಲ್ಲಿ | + | | ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ. |
|- | |- | ||
| 05:39 | | 05:39 | ||
− | | '''Reflux Ratio | + | | ನಾವು '''Reflux Ratio''' ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ. |
|- | |- | ||
| 05:42 | | 05:42 | ||
− | | ಇಲ್ಲಿ , | + | | ಇಲ್ಲಿ , ಅದರ ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು '''2''' ಎಂದು ಕೊಡುತ್ತೇವೆ. |
|- | |- | ||
| 05:49 | | 05:49 | ||
− | | '''Product composition | + | | '''Product composition''' ಅನ್ನು ಸೂಚಿಸೋಣ. |
|- | |- | ||
| 05:52 | | 05:52 | ||
− | | ಮೊದಲು ನಾವು '''bottoms | + | | ಮೊದಲು ನಾವು, '''bottoms''' ನಲ್ಲಿ '''Light key''' ವಿವರಗಳನ್ನು ಸೂಚಿಸೋಣ. |
+ | |||
|- | |- | ||
| 05:57 | | 05:57 | ||
− | | ಇದನ್ನು ಮಾಡಲು, ನಾನು, ''' | + | | ಇದನ್ನು ಮಾಡಲು, ನಾನು, '''Light key''' ಅನ್ನು ಕ್ಲಿಕ್ ಮಾಡುತ್ತೇನೆ. |
|- | |- | ||
| 06:01 | | 06:01 | ||
− | | ಆರೋ ಅನ್ನು ಕ್ಲಿಕ್ ಮಾಡಿ '''Benzene | + | | ಆರೋ ಅನ್ನು ಕ್ಲಿಕ್ ಮಾಡಿ ಮತ್ತು '''Benzene''' ಅನ್ನು ಆಯ್ಕೆ ಮಾಡಿ. |
|- | |- | ||
| 06:04 | | 06:04 | ||
− | | | + | | ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, '''0.05'''ಎಂದು ನಮೂದಿಸಿ. |
|- | |- | ||
| 06:10 | | 06:10 | ||
− | | | + | |ಇದೇ ರೀತಿ, '''Heavy key ''' ಗಾಗಿ, '''Toluene''' ಅನ್ನು ಆಯ್ಕೆಮಾಡಿ. |
|- | |- | ||
| 06:15 | | 06:15 | ||
− | | '''Distillate | + | | ಈಗ ನಾವು, '''Distillate''' ನಲ್ಲಿ, '''Heavy key''' ಯನ್ನು ಸೂಚಿಸುತ್ತೇವೆ. |
|- | |- | ||
| 06:18 | | 06:18 | ||
− | | '''0.05 | + | | ನಾವು '''0.05''' ಎಂದು ನಮೂದಿಸುತ್ತೇವೆ. |
|- | |- | ||
| 06:23 | | 06:23 | ||
− | | ಲಿಸ್ಟ್ | + | | ಲಿಸ್ಟ್ ನಲ್ಲಿ ಮುಂದಿನದು, '''Condenser Pressure''' ಎಂದು ಇರುತ್ತದೆ. |
|- | |- | ||
| 06:26 | | 06:26 | ||
− | | ಡಿಫಾಲ್ಟ್ ವ್ಯಾಲ್ಯು '''0 atmosphere | + | | ಡಿಫಾಲ್ಟ್ ವ್ಯಾಲ್ಯು, '''0 atmosphere''' ಆಗಿದೆ. ಇದನ್ನು ನಾವು '''1 atmosphere''' ಗೆ ಬದಲಾಯಿಸುವೆವು. |
|- | |- | ||
| 06:32 | | 06:32 | ||
− | | | + | | ಹೀಗೆಯೇ, ನಾವು '''reboiler pressure''' ಅನ್ನು '''1 atmosphere''' ಗೆ ಬದಲಾಯಿಸೋಣ. |
|- | |- | ||
Line 359: | Line 361: | ||
|- | |- | ||
| 06:39 | | 06:39 | ||
− | | ಇದನ್ನು ಮಾಡಲು, '''Calculator''' | + | | ಇದನ್ನು ಮಾಡಲು, '''Calculator''' ಆಯ್ಕೆಗಳಿಗೆ ಹೋಗಿ. |
|- | |- | ||
| 06:42 | | 06:42 | ||
− | | '''Play''' ಬಟನ್ ಮೇಲೆ ಕ್ಲಿಕ್ ಮಾಡಿ. | + | | '''Play''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, '''Recalculate''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:47 | | 06:47 | ||
− | | | + | | ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, '''Shortcut column''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:53 | | 06:53 | ||
− | | '''Properties ''' ಟ್ಯಾಬ್ | + | | '''Properties ''' ಟ್ಯಾಬ್ ನ ಕೆಳಗೆ, '''Results ''' ಮೆನು ಅನ್ನು ಗುರುತಿಸಿ. |
|- | |- | ||
| 06:58 | | 06:58 | ||
− | | | + | | ನಮಗೆ ಬೇಕಾಗಿರುವ- '''Minimum Reflux Ratio''', |
|- | |- | ||
| 07:00 | | 07:00 | ||
− | |'''Minimum | + | |'''Minimum Number of Stages''', |
|- | |- | ||
| 07:03 | | 07:03 | ||
− | |''' | + | |'''Actual Number of Stages''', |
|- | |- | ||
| 07:05 | | 07:05 | ||
− | |''' | + | |'''Optimal Feed Stage''' ಗಳಂತಹ |
|- | |- | ||
| 07:07 | | 07:07 | ||
− | | | + | | ಎಲ್ಲ ಫಲಿತಾಂಶಗಳನ್ನು ಇದು ತೋರಿಸುತ್ತದೆ: |
|- | |- | ||
| 07:10 | | 07:10 | ||
− | | ಈ ಫಲಿತಾಂಶಗಳನ್ನು | + | | ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ. |
|- | |- | ||
| 07:15 | | 07:15 | ||
− | | ಈ ಸಿಮುಲೇಷನ್ ಅನ್ನು ನಾನು | + | | ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ. |
|- | |- | ||
| 07:20 | | 07:20 | ||
− | | '''shortcut end | + | | ನಾನು ಇದನ್ನು '''shortcut end''' ಎಂದು ಸೇವ್ ಮಾಡಿದ್ದೇನೆ. |
|- | |- | ||
| 07:24 | | 07:24 | ||
− | | | + | | ಸಂಕ್ಷಿಪ್ತವಾಗಿ, ಇಲ್ಲಿ ನಾವು : |
|- | |- | ||
| 07:26 | | 07:26 | ||
− | | | + | | ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು, |
|- | |- | ||
| 07:29 | | 07:29 | ||
− | | ಕೀ | + | | 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು, |
|- | |- | ||
| 07:34 | | 07:34 | ||
− | | ಕಸ್ಟಮ್ ಯುನಿಟ್ | + | | 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು, |
|- | |- | ||
| 07:36 | | 07:36 | ||
− | | | + | | 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ. |
|- | |- | ||
| 07:43 | | 07:43 | ||
− | | ನಾನು ಕೆಲವು | + | | ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ. |
− | + | ||
|- | |- | ||
| 07:48 | | 07:48 | ||
− | | ಸ್ಟ್ರೀಮ್ | + | | ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
|- | |- | ||
| 07:52 | | 07:52 | ||
− | | ಮುಂದಿನ ಅಸೈನ್ಮೆಂಟ್ | + | | ಮುಂದಿನ ಅಸೈನ್ಮೆಂಟ್ ಗೆ ಹೋಗೋಣ. |
|- | |- | ||
| 07:54 | | 07:54 | ||
− | | | + | | ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ. |
|- | |- | ||
| 07:58 | | 07:58 | ||
− | | ವಿವಿಧ ಪ್ರಾಡಕ್ಟ್ | + | | ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
|- | |- | ||
| 08:02 | | 08:02 | ||
− | | ಎನರ್ಜಿ ರಿಕ್ವೈರ್ಮೆಂಟ್ ಹೇಗೆ | + | | 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು ಕಂಡುಹಿಡಿಯರಿ. |
|- | |- | ||
| 08:06 | | 08:06 | ||
− | | ವಿವಿಧ ಥರ್ಮೋಡೈನಮಿಕ್ಸ್ | + | | ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
|- | |- | ||
| 08:08 | | 08:08 | ||
− | | ವಿವಿಧ ಫೀಡ್ ಕಂಡೀಷನ್ | + | | ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ. |
|- | |- | ||
| 08:12 | | 08:12 | ||
− | | ನಿಮ್ಮ | + | | ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
|- | |- | ||
|08:16 | |08:16 | ||
− | | ಈ ವೀಡಿಯೋ, '' | + | | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
|- | |- | ||
| 08:20 | | 08:20 | ||
− | | | + | | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 08:24 | | 08:24 | ||
− | | ನಾವು | + | | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
− | + | ||
|- | |- | ||
| 08:31 | | 08:31 | ||
− | | ಈ '''Spoken Tutorial''' ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? | + | | ಈ '''Spoken Tutorial''' ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
− | + | ||
|- | |- | ||
| 08:33 | | 08:33 | ||
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ. | | ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
| 08:37 | | 08:37 | ||
− | | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. '''FOSSEE''' | + | | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. '''FOSSEE''' ತಂಡದವರು ಅದಕ್ಕೆ ಉತ್ತರಿಸುವರು. |
|- | |- | ||
| 08:41 | | 08:41 | ||
− | | ಈ | + | | ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
|- | |- | ||
| 08:44 | | 08:44 | ||
− | | ಜನಪ್ರಿಯ | + | | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, '''FOSSEE ''' ತಂಡವು ಸಂಯೋಜನೆ ಮಾಡುತ್ತದೆ. |
− | + | ||
|- | |- | ||
| 08:48 | | 08:48 | ||
− | | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು | + | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
|- | |- | ||
| 08:52 | | 08:52 | ||
− | | ಹೆಚ್ಚಿನ ಮಾಹಿತಿಗಾಗಿ, ಈ | + | | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
|- | |- | ||
| 08:56 | | 08:56 | ||
− | | '''FOSSEE''' ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. | + | | '''FOSSEE''' ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
|- | |- | ||
| 09:00 | | 09:00 | ||
− | | ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು | + | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
|- | |- | ||
| 09:04 | | 09:04 | ||
− | | ಹೆಚ್ಚಿನ ಮಾಹಿತಿಗಾಗಿ, ಈ | + | | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ. |
|- | |- | ||
| 09:07 | | 09:07 | ||
− | | ಸ್ಪೋಕನ್- | + | | ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
|- | |- | ||
| 09:14 | | 09:14 | ||
− | | ಈ | + | | ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ. |
+ | ಧನ್ಯವಾದಗಳು. | ||
|} | |} |
Latest revision as of 14:22, 10 January 2020
|
|
00:01 | DWSIM ನಲ್ಲಿ ಯ Shortcut distillation column ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ spoken tutorial ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Shortcut distillation column ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು. |
00:13 | ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು ಕಲಿಯುವೆವು. |
00:23 | Minimum number of stages , Minimum reflux ratio,
Optimal Feed stage location ಮತ್ತು Condenser and reboiler heat duty. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ: |
00:32 | ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು, |
00:35 | ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು, |
00:37 | ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು. |
00:41 | ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ. |
00:47 | ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ. |
00:55 | ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು Lehigh Universityಯ Prof. Bill Luyben ರವರು ಕೊಟ್ಟಿದ್ದಾರೆ. |
01:00 | ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ. |
01:03 | System of Units ಮೆನ್ಯುದ ಮೇಲೆ ಕ್ಲಿಕ್ ಮಾಡಿ. |
01:07 | Custom 1 ಅನ್ನು ಆಯ್ಕೆ ಮಾಡಿ. |
01:10 | ಇದು ಯೂನಿಟ್ ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು. |
01:14 | ನಾವು Configure Simulation ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
01:18 | ChemSep ಡೇಟಾಬೇಸ್ ನಿಂದ Benzene ಅನ್ನು ಸೇರಿಸಿ. |
01:27 | ಆಮೇಲೆ Toluene ಅನ್ನು ಸೇರಿಸಿ. |
01:33 | ಬಳಿಕ ನಾವು ಕ್ರಮವಾಗಿ Thermodynamics >> Property Packages ಗಳ ಮೇಲೆ ಕ್ಲಿಕ್ ಮಾಡುವೆವು. |
01:40 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult’s Law (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ. |
01:44 | Thermodynamics ಆಯ್ಕೆಯ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ. |
01:49 | Units System ಅನ್ನು ಕ್ಲಿಕ್ ಮಾಡಿ. |
01:53 | ಇದನ್ನು ನಾನು ಒಳಗೆ ತರುತ್ತೇನೆ. |
01:56 | ಈ ಲಿಸ್ಟ್ ನ ಮೇಲ್ಭಾಗದಲ್ಲಿ, Pressure ಮೆನು, ಕಾಣಿಸಿಕೊಳ್ಳುತ್ತದೆ. |
01:58 | ಅಟ್ಮಾಸ್ಫಿಯರ್ (atmosphere) ಗಾಗಿ atm ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ. |
02:04 | Pressure ಮೆನುವಿನ ಕೆಳಗೆ, Molar flow rate ಮೆನು ಇದೆ. |
02:08 | ಅದನ್ನು ಕ್ಲಿಕ್ ಮಾಡಿ ಮತ್ತು kmol/per hour ಅನ್ನು ಆಯ್ಕೆ ಮಾಡಿ. |
02:13 | Back to simulation ನ ಮೇಲೆ ಕ್ಲಿಕ್ ಮಾಡಿ. |
02:15 | ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ. |
02:21 | benzene ಗಾಗಿ 0.4 ಮತ್ತು toluene ಗಾಗಿ 0.6 ಅನ್ನು ಕೊಡಿ. |
02:29 | Apply , ನಂತರ Close ಗಳನ್ನು ಒತ್ತಿ. |
02:32 | ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ. |
02:39 | Properties ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ ಸ್ಕ್ರೋಲ್ ಮಾಡಿ. |
02:43 | Specification ನ್ ಮೇಲೆ ಕ್ಲಿಕ್ ಮಾಡಿ. |
02:46 | Pressure and Vapor Fraction ಅನ್ನು ಆಯ್ಕೆ ಮಾಡಿ. |
02:50 | Molar flow rate ಆಯ್ಕೆಯನ್ನು ಗುರುತಿಸಿ. |
02:53 | ಇದು kmol/per hour ಯುನಿಟ್ ಗಳನ್ನು ಹೊಂದಿದೆ. |
02:57 | ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. 100 ಎಂದು ನಮೂದಿಸಿ. |
03:02 | Molar Fraction (Vapor Phase) ಅನ್ನು ಗುರುತಿಸಿ. |
03:08 | ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ. |
03:10 | ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ. |
03:13 | ನಾವು ಇದನ್ನು ಹಾಗೆಯೆ ಇಡೋಣ. |
03:16 | ನಾವು Flowsheet ಗೆ, ಒಂದು Shortcut column ಅನ್ನು ಸೇರಿಸೋಣ. |
03:20 | Object palette ನಲ್ಲಿ ಅದನ್ನು ಗುರುತಿಸೋಣ. |
03:23 | Shortcut Column- ಇದು, Fenske-Underwood-Gilliland (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ. |
03:27 | ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ ಎಳೆಯಿರಿ. |
03:32 | ನಾವು ಇದನ್ನು ಜೋಡಿಸೋಣ. |
03:34 | ಈಗ, ನಾವು ಎರಡು output stream ಗಳನ್ನು ಸೇರಿಸೋಣ. |
03:37 | ಅವುಗಳು distillate ಮತ್ತು Bottoms ಎಂದು ಆಗಿವೆ. |
03:41 | ಇದನ್ನು ಮಾಡಲು, ಎರಡು material streamಗಳನ್ನು ನಾವು ಡ್ರ್ಯಾಗ್ ಮಾಡೋಣ . |
03:46 | ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ. |
03:56 | ಈ ಸ್ಟ್ರೀಮ್ ಗಳ ಹೆಸರನ್ನು ನಾವು Distillate ಮತ್ತು Bottoms ಎಂದು ಬದಲಾಯಿಸುವೆವು. |
04:05 | ಈಗ, Condenser duty ಮತ್ತು Reboiler duty ಗಳಿಗಾಗಿ, ಎರಡು Energy stream ಗಳನ್ನು ನಾವು ಸೇರಿಸೋಣ. |
04:17 | ಈ ಸ್ಟ್ರೀಮ್ ಗಳನ್ನು, C-Duty ಮತ್ತು R-Duty ಎಂದು ಹೆಸರಿಸೋಣ. |
04:24 | ಈಗ ನಾವು Shortcut distillation column ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ. |
04:27 | ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ. |
04:30 | Selected Object ವಿಂಡೋಗೆ ಹೋಗಿ. |
04:32 | Properties ಟ್ಯಾಬ್ ನ ಅಡಿಯಲ್ಲಿ, Connections ಮೆನು ಅನ್ನು ಗುರುತಿಸಿ. |
04:37 | ಮೊದಲನೆಯ ಆಯ್ಕೆಯು Feed ಆಗಿದೆ. Feed ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ. |
04:44 | ಈ ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು Feed ಅನ್ನು ಆಯ್ಕೆ ಮಾಡುತ್ತೇವೆ. |
04:48 | ಈಗ, ಮುಂದಿನ ಆಯ್ಕೆಯಾದ Distillate ಮೇಲೆ ಕ್ಲಿಕ್ ಮಾಡಿ. |
04:51 | ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು Distillate ಅನ್ನು ಆಯ್ಕೆ ಮಾಡಿ. |
04:56 | ಹೀಗೆಯೇ, Bottomsಗಾಗಿ, Bottoms ಅನ್ನು ಆಯ್ಕೆ ಮಾಡಿ. |
04:59 | Condenser Duty, ಮುಂದಿನ ಆಯ್ಕೆ ಆಗಿದೆ. |
05:02 | ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು C-Duty ಅನ್ನು ಆಯ್ಕೆ ಮಾಡುತ್ತೇನೆ. |
05:07 | ಹೀಗೆಯೇ, Reboilerಗಾಗಿ, R-Duty ಅನ್ನು ಆಯ್ಕೆಮಾಡಿ. |
05:12 | ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ) ಪೂರ್ಣಗೊಳಿಸುತ್ತದೆ. |
05:14 | Properties ಟ್ಯಾಬ್ ನ ಅಡಿಯಲ್ಲಿ , Parameters ವಿಭಾಗವನ್ನು ಗುರುತಿಸಿ. |
05:19 | ಈ ವಿಭಾಗವನ್ನು Shortcut Column ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ. |
05:25 | ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು Condenser ಆಗಿದೆ. |
05:30 | ಡಿಫಾಲ್ಟ್ ಆಗಿ, ಇದು Total Condenser ಆಗಿದೆ. |
05:33 | ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು. |
05:36 | ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ. |
05:39 | ನಾವು Reflux Ratio ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ. |
05:42 | ಇಲ್ಲಿ , ಅದರ ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು 2 ಎಂದು ಕೊಡುತ್ತೇವೆ. |
05:49 | Product composition ಅನ್ನು ಸೂಚಿಸೋಣ. |
05:52 | ಮೊದಲು ನಾವು, bottoms ನಲ್ಲಿ Light key ವಿವರಗಳನ್ನು ಸೂಚಿಸೋಣ. |
05:57 | ಇದನ್ನು ಮಾಡಲು, ನಾನು, Light key ಅನ್ನು ಕ್ಲಿಕ್ ಮಾಡುತ್ತೇನೆ. |
06:01 | ಆರೋ ಅನ್ನು ಕ್ಲಿಕ್ ಮಾಡಿ ಮತ್ತು Benzene ಅನ್ನು ಆಯ್ಕೆ ಮಾಡಿ. |
06:04 | ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, 0.05ಎಂದು ನಮೂದಿಸಿ. |
06:10 | ಇದೇ ರೀತಿ, Heavy key ಗಾಗಿ, Toluene ಅನ್ನು ಆಯ್ಕೆಮಾಡಿ. |
06:15 | ಈಗ ನಾವು, Distillate ನಲ್ಲಿ, Heavy key ಯನ್ನು ಸೂಚಿಸುತ್ತೇವೆ. |
06:18 | ನಾವು 0.05 ಎಂದು ನಮೂದಿಸುತ್ತೇವೆ. |
06:23 | ಲಿಸ್ಟ್ ನಲ್ಲಿ ಮುಂದಿನದು, Condenser Pressure ಎಂದು ಇರುತ್ತದೆ. |
06:26 | ಡಿಫಾಲ್ಟ್ ವ್ಯಾಲ್ಯು, 0 atmosphere ಆಗಿದೆ. ಇದನ್ನು ನಾವು 1 atmosphere ಗೆ ಬದಲಾಯಿಸುವೆವು. |
06:32 | ಹೀಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ. |
06:37 | ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ. |
06:39 | ಇದನ್ನು ಮಾಡಲು, Calculator ಆಯ್ಕೆಗಳಿಗೆ ಹೋಗಿ. |
06:42 | Play ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ. |
06:47 | ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, Shortcut column ನ ಮೇಲೆ ಕ್ಲಿಕ್ ಮಾಡಿ. |
06:53 | Properties ಟ್ಯಾಬ್ ನ ಕೆಳಗೆ, Results ಮೆನು ಅನ್ನು ಗುರುತಿಸಿ. |
06:58 | ನಮಗೆ ಬೇಕಾಗಿರುವ- Minimum Reflux Ratio, |
07:00 | Minimum Number of Stages, |
07:03 | Actual Number of Stages, |
07:05 | Optimal Feed Stage ಗಳಂತಹ |
07:07 | ಎಲ್ಲ ಫಲಿತಾಂಶಗಳನ್ನು ಇದು ತೋರಿಸುತ್ತದೆ: |
07:10 | ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ. |
07:15 | ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ. |
07:20 | ನಾನು ಇದನ್ನು shortcut end ಎಂದು ಸೇವ್ ಮಾಡಿದ್ದೇನೆ. |
07:24 | ಸಂಕ್ಷಿಪ್ತವಾಗಿ, ಇಲ್ಲಿ ನಾವು : |
07:26 | ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು, |
07:29 | 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು, |
07:34 | 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು, |
07:36 | 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ. |
07:43 | ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ. |
07:48 | ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ. |
07:52 | ಮುಂದಿನ ಅಸೈನ್ಮೆಂಟ್ ಗೆ ಹೋಗೋಣ. |
07:54 | ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ. |
07:58 | ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
08:02 | 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು ಕಂಡುಹಿಡಿಯರಿ. |
08:06 | ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ. |
08:08 | ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ. |
08:12 | ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:16 | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:20 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:24 | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
08:31 | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ? |
08:33 | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ. |
08:37 | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದವರು ಅದಕ್ಕೆ ಉತ್ತರಿಸುವರು. |
08:41 | ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
08:44 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
08:48 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
08:52 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
08:56 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
09:00 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. |
09:04 | ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ. |
09:07 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
09:14 | ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.
ಧನ್ಯವಾದಗಳು. |