Difference between revisions of "DWSIM-3.4/C2/Overview-of-DWSIM/Kannada"

From Script | Spoken-Tutorial
Jump to: navigation, search
m (Nancyvarkey moved page DWSIM/C2/Overview-of-DWSIM/Kannada to DWSIM-3.4/C2/Overview-of-DWSIM/Kannada without leaving a redirect: Archived as old version)
 
(3 intermediate revisions by 2 users not shown)
Line 5: Line 5:
 
|-
 
|-
 
|00:01
 
|00:01
| '''DWSIM''' ನ ಅವಲೋಕನದ ಈ ಸ್ಪೋಕನ್ ಟುಟೋರಿಯಲ್ ಗೆ ನಿಮಗೆ ಸ್ವಾಗತ , ಇದು '''open source chemical process simulator''' ಆಗಿದೆ.
+
| '''DWSIM''' ನ ಅವಲೋಕನದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ , ಇದು '''open source chemical process simulator''' ಆಗಿದೆ.
 
+
  
 
|-
 
|-
 
| 00:11
 
| 00:11
|ಈ ಟುಟೋರಿಯಲ್-ನಲ್ಲಿ ನಾವು: * DWSIM ಅನ್ನು ಇನ್ಸ್ಟಾಲ್ ಮಾಡುವುದು
+
|ಈ ಟ್ಯುಟೋರಿಯಲ್-ನಲ್ಲಿ ನಾವು: * DWSIM ಅನ್ನು ಇನ್ಸ್ಟಾಲ್ ಮಾಡುವುದು
  
 
|-
 
|-
Line 18: Line 17:
 
|-
 
|-
 
|00:18
 
|00:18
|* ಈಗಾಗಲೇ ಇರುವ DWSIM ಸ್ಪೋಕನ್ ಟುಟೋರಿಯಲ್-ಗಳ ನಸುನೋಟವನ್ನು ಪಡೆಯುವುದು ಮತ್ತು  
+
|* ಈಗಾಗಲೇ ಇರುವ DWSIM ಸ್ಪೋಕನ್ ಟ್ಯುಟೋರಿಯಲ್-ಗಳ ನಸುನೋಟವನ್ನು ಪಡೆಯುವುದು ಮತ್ತು  
  
 
|-
 
|-
Line 26: Line 25:
 
|-
 
|-
 
|00:28
 
|00:28
| ಬಹುಶಃ, ಎಲ್ಲ ಆಪರೇಟಿಂಗ್ ಸಿಸ್ಟಮ್-ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ನಾನು ಈ ಟುಟೋರಿಯಲ್ ಅನ್ನು  '''Windows 7''' ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ.
+
| ಬಹುಶಃ, ಎಲ್ಲ ಆಪರೇಟಿಂಗ್ ಸಿಸ್ಟಮ್-ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ನಾನು ಈ ಟ್ಯುಟೋರಿಯಲ್ ಅನ್ನು  '''Windows 7''' ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ.
  
 
|-
 
|-
 
|00:34
 
|00:34
| '''simulation''' (ಸಿಮ್ಯುಲೇಶನ್) ಎಂದರೇನು ?
+
| '''simulation''' (ಸಿಮ್ಯುಲೇಶನ್) ಎಂದರೇನು?
  
 
|-
 
|-
Line 58: Line 57:
 
|-
 
|-
 
|01:05
 
|01:05
| ರಿಲಾಯನ್ಸ್ ಜಾಮ್ನಗರ್, ಆರಂಭವಾದಾಗ  ಅದು  ಜಗತ್ತಿನ ಅತಿದೊಡ್ಡ ಸಿಂಗಲ್ ಸ್ಟ್ರೀಮ್ ಶುದ್ಧೀಕರಣ ಘಟಕವಾಗಿತ್ತು.
+
| ರಿಲಾಯನ್ಸ್ ಜಾಮ್-ನಗರ್, ಆರಂಭವಾದಾಗ  ಅದು  ಜಗತ್ತಿನ ಅತಿದೊಡ್ಡ ಸಿಂಗಲ್ ಸ್ಟ್ರೀಮ್ ಶುದ್ಧೀಕರಣ ಘಟಕವಾಗಿತ್ತು.
  
 
|-
 
|-
Line 123: Line 122:
 
|02:20
 
|02:20
 
| ನಿಮಗೆ '''Chemsep''' ಮತ್ತು '''C++''' ಈ ಎರಡೂ ಲೈಬ್ರರಿಗಳು ಬೇಕು.
 
| ನಿಮಗೆ '''Chemsep''' ಮತ್ತು '''C++''' ಈ ಎರಡೂ ಲೈಬ್ರರಿಗಳು ಬೇಕು.
 
  
 
|-
 
|-
Line 243: Line 241:
 
|-
 
|-
 
|04:15
 
|04:15
| ನಾವು DWSIM ಬಗ್ಗೆ ಅತ್ಯುತ್ತಮವಾದ 'ಸ್ಪೋಕನ್ ಟುಟೋರಿಯಲ್' ಗಳನ್ನು ಹೊಂದಿದ್ದೇವೆ.
+
| ನಾವು DWSIM ಬಗ್ಗೆ ಅತ್ಯುತ್ತಮವಾದ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಹೊಂದಿದ್ದೇವೆ.
  
 
|-
 
|-
Line 251: Line 249:
 
|-
 
|-
 
|04:24
 
|04:24
| ನಾನು ಈಗಾಗಲೇ ಎಲ್ಲ 'ಸ್ಪೋಕನ್ ಟುಟೋರಿಯಲ್' ಗಳನ್ನು ಡೌನ್-ಲೋಡ್ ಮಾಡಿದ್ದೇನೆ.  
+
| ನಾನು ಈಗಾಗಲೇ ಎಲ್ಲ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಡೌನ್-ಲೋಡ್ ಮಾಡಿದ್ದೇನೆ.  
  
 
|-
 
|-
Line 263: Line 261:
 
|-
 
|-
 
| 04:40
 
| 04:40
| ಮುಂದಿನ ಟುಟೋರಿಯಲ್, '''Flowsheeting''' ನ ಒಂದು ಪ್ರಸ್ತಾವನೆ.
+
| ಮುಂದಿನ ಟ್ಯುಟೋರಿಯಲ್, '''Flowsheeting''' ನ ಒಂದು ಪ್ರಸ್ತಾವನೆ.
  
 
|-
 
|-
Line 279: Line 277:
 
|-
 
|-
 
| 04:59
 
| 04:59
| '''shortcut'''ನ ಮುಖಾಂತರ '''distillation column''' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂಬುದನ್ನು ಮುಂದಿನ ಟುಟೋರಿಯಲ್ ವಿವರಿಸುತ್ತದೆ.
+
| '''shortcut'''ನ ಮುಖಾಂತರ '''distillation column''' ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂಬುದನ್ನು ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ.
  
 
|-
 
|-
Line 291: Line 289:
 
|-
 
|-
 
| 05:17
 
| 05:17
| '''rigorous distillation''' calculations ಮಾಡುವ ಬಗೆಯನ್ನು  ಮುಂದಿನ ಟುಟೋರಿಯಲ್ ವಿವರಿಸುತ್ತದೆ.
+
| '''rigorous distillation''' calculations ಮಾಡುವ ಬಗೆಯನ್ನು  ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ.
  
 
|-
 
|-
Line 307: Line 305:
 
|-
 
|-
 
| 05:36
 
| 05:36
|  ನಾನು ತೋರಿಸಲು ಬಯಸುವ ಕೊನೆಯ ಟುಟೋರಿಯಲ್, '''sensitivity analysis''' ಅನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
+
|  ನಾನು ತೋರಿಸಲು ಬಯಸುವ ಕೊನೆಯ ಟ್ಯುಟೋರಿಯಲ್, '''sensitivity analysis''' ಅನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
  
 
|-
 
|-
Line 323: Line 321:
 
|-
 
|-
 
| 06:04
 
| 06:04
| ನಾವು ಈಗಷ್ಟೇ ನೋಡಿದ ಟುಟೋರಿಯಲ್-ಗಳ ಸಾರಾಂಶ ಇಲ್ಲಿ ಕಾಣುತ್ತದೆ.  
+
| ನಾವು ಈಗಷ್ಟೇ ನೋಡಿದ ಟ್ಯುಟೋರಿಯಲ್-ಗಳ ಸಾರಾಂಶ ಇಲ್ಲಿ ಕಾಣುತ್ತದೆ.  
  
 
|-
 
|-
Line 443: Line 441:
 
|-
 
|-
 
| 08:02  
 
| 08:02  
| '''flowsheeting''' ಟುಟೋರಿಯಲ್-ನಲ್ಲಿ ನಿಮಗೆ ಒಂದು ಪ್ರಶ್ನೆ ಇದೆ ಎಂದುಕೊಳ್ಳೋಣ.   
+
| '''flowsheeting''' ಟ್ಯುಟೋರಿಯಲ್-ನಲ್ಲಿ ನಿಮಗೆ ಒಂದು ಪ್ರಶ್ನೆ ಇದೆ ಎಂದುಕೊಳ್ಳೋಣ.   
  
 
|-
 
|-
 
| 08:06
 
| 08:06
| '''Introduction to flowsheeting''' ಎಂಬ ಟುಟೋರಿಯಲ್ ಅನ್ನು ಆಯ್ಕೆಮಾಡಿ.
+
| '''Introduction to flowsheeting''' ಎಂಬ ಟ್ಯುಟೋರಿಯಲ್ ಅನ್ನು ಆಯ್ಕೆಮಾಡಿ.
  
 
|-
 
|-
Line 475: Line 473:
 
|-
 
|-
 
| 08:34
 
| 08:34
| ಸ್ಪೋಕನ್ ಟುಟೋರಿಯಲ್-ಗೆ ಸಂಬಂಧಿಸದಿರುವ ಸಾಮಾನ್ಯ ಪ್ರಶ್ನೆ ಇದ್ದರೆ,
+
| ಸ್ಪೋಕನ್ ಟ್ಯುಟೋರಿಯಲ್-ಗೆ ಸಂಬಂಧಿಸದಿರುವ ಸಾಮಾನ್ಯ ಪ್ರಶ್ನೆ ಇದ್ದರೆ,
  
 
|-
 
|-
Line 495: Line 493:
 
|-
 
|-
 
| 08:55
 
| 08:55
| ಅಡ್ಡಲಾದ ಸ್ಕ್ರೋಲಿಂಗ್ ಮೆನುವಿನಿಂದ, ಒಂದು ಕೆಟಗರಿಯನ್ನು ಆರಿಸಿ.
+
| ಅಡ್ಡಲಾದ ಸ್ಕ್ರೋಲಿಂಗ್ ಮೆನುವಿನಿಂದ, ಒಂದು ವರ್ಗವನ್ನು (category) ಆರಿಸಿಕೊಳ್ಳಿ.
  
 
|-
 
|-
Line 683: Line 681:
 
|-
 
|-
 
| 12:09
 
| 12:09
| ನಾನು ಈಗ ಸಾರಾಂಶ ಹೇಳುತ್ತೇನೆ. ಈ ಟುಟೋರಿಯಲ್-ನಲ್ಲಿ ನಾವು:
+
| ನಾನು ಈಗ ಸಾರಾಂಶ ಹೇಳುತ್ತೇನೆ. ಈ ಟ್ಯುಟೋರಿಯಲ್-ನಲ್ಲಿ ನಾವು:
  
 
|-
 
|-
Line 691: Line 689:
 
|-
 
|-
 
| 12:15
 
| 12:15
| DWSIM ನ ಬಗ್ಗೆ ಲಭ್ಯವಿರುವ ಸ್ಪೋಕನ್ ಟುಟೋರಿಯಲ್-ಗಳು,  
+
| DWSIM ನ ಬಗ್ಗೆ ಲಭ್ಯವಿರುವ ಸ್ಪೋಕನ್ ಟ್ಯುಟೋರಿಯಲ್-ಗಳು,  
  
 
|-
 
|-
Line 699: Line 697:
 
|-
 
|-
 
| 12:22
 
| 12:22
| ಸ್ಪೋಕನ್ ಟುಟೋರಿಯಲ್ ಮತ್ತು FOSSEE ಪ್ರಾಜೆಕ್ಟ್- ಗಳಿಂದ ಸಿಗುವ ಸಹಾಯ ಮತ್ತು ಯೋಜನೆಗಳು,  
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಾಜೆಕ್ಟ್- ಗಳಿಂದ ಸಿಗುವ ಸಹಾಯ ಮತ್ತು ಯೋಜನೆಗಳು,  
  
 
|-
 
|-
Line 731: Line 729:
 
|-
 
|-
 
| 12:51
 
| 12:51
| ಹಿಂದೆ ತೋರಿಸಿದ ಸ್ಪೋಕನ್-ಟುಟೋರಿಯಲ್-ಗಳನ್ನು ಅಭ್ಯಾಸ ಮಾಡಿ.
+
| ಹಿಂದೆ ತೋರಿಸಿದ ಸ್ಪೋಕನ್-ಟ್ಯುಟೋರಿಯಲ್-ಗಳನ್ನು ಅಭ್ಯಾಸ ಮಾಡಿ.
  
 
|-
 
|-
 
| 12:55  
 
| 12:55  
| ಇದಕ್ಕಾಗಿ, ಈ ಟುಟೋರಿಯಲ್-ನಲ್ಲಿ ತೋರಿಸಿದ  '''side-by-side''' ಪದ್ಧತಿಯನ್ನು ಬಳಸಿ.
+
| ಇದಕ್ಕಾಗಿ, ಈ ಟ್ಯುಟೋರಿಯಲ್-ನಲ್ಲಿ ತೋರಿಸಿದ  '''side-by-side''' ಪದ್ಧತಿಯನ್ನು ಬಳಸಿ.
  
 
|-
 
|-
 
| 13:01  
 
| 13:01  
| ನಾನು ಈ ಟುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ.
+
| ನಾನು ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ.
  
 
|-
 
|-
Line 755: Line 753:
 
|-
 
|-
 
| 13:18  
 
| 13:18  
| ಟುಟೋರಿಯಲ್-ನಲ್ಲಿ ನಿಮಗೆ ಇರಬಹುದಾದ ಪ್ರಶ್ನೆಯನ್ನು ಕೇಳಿ, ಅದರ ಸಮಯವನ್ನು ನಮೂದಿಸಿ.
+
| ಟ್ಯುಟೋರಿಯಲ್-ನಲ್ಲಿ ನಿಮಗೆ ಇರಬಹುದಾದ ಪ್ರಶ್ನೆಯನ್ನು ಕೇಳಿ, ಅದರ ಸಮಯವನ್ನು ನಮೂದಿಸಿ.
  
 
|-
 
|-
Line 807: Line 805:
 
|-
 
|-
 
| 14:05
 
| 14:05
| ಮತ್ತು, ಈ ಲಿಂಕ್-ನಲ್ಲಿ ಲಭ್ಯವಿರುವ ಟುಟೋರಿಯಲ್-ಗಳನ್ನು ಕೂಡ ನೋಡಿ.
+
| ಮತ್ತು, ಈ ಲಿಂಕ್-ನಲ್ಲಿ ಲಭ್ಯವಿರುವ ಟ್ಯುಟೋರಿಯಲ್-ಗಳನ್ನು ಕೂಡ ನೋಡಿ.
  
 
|-
 
|-
Line 835: Line 833:
 
|-
 
|-
 
| 14:39
 
| 14:39
| ಸ್ಪೋಕನ್-ಟುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.  
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.  
  
 
|-
 
|-
 
| 14:46
 
| 14:46
| ಈ ಟುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.  
+
| ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಧ್ವನಿ ಗ್ಲೋರಿಯಾ.  
 +
ಧನ್ಯವಾದಗಳು.  
 
|}
 
|}

Latest revision as of 10:17, 8 January 2020

Time Narration
00:01 DWSIM ನ ಅವಲೋಕನದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ , ಇದು open source chemical process simulator ಆಗಿದೆ.
00:11 ಈ ಟ್ಯುಟೋರಿಯಲ್-ನಲ್ಲಿ ನಾವು: * DWSIM ಅನ್ನು ಇನ್ಸ್ಟಾಲ್ ಮಾಡುವುದು
00:15 * DWSIM ನ ಪರಿಚಯ ಮಾಡಿಕೊಳ್ಳುವುದು
00:18 * ಈಗಾಗಲೇ ಇರುವ DWSIM ಸ್ಪೋಕನ್ ಟ್ಯುಟೋರಿಯಲ್-ಗಳ ನಸುನೋಟವನ್ನು ಪಡೆಯುವುದು ಮತ್ತು
00:23 * DWSIM ಗೆ ಬೇಕಾಗುವ ಎಲ್ಲ ರೀತಿಯ ಸಹಾಯ ಪಡೆಯುವ ಬಗೆಯನ್ನು ತಿಳಿಯಲಿದ್ದೇವೆ.
00:28 ಬಹುಶಃ, ಎಲ್ಲ ಆಪರೇಟಿಂಗ್ ಸಿಸ್ಟಮ್-ನಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ನಾನು ಈ ಟ್ಯುಟೋರಿಯಲ್ ಅನ್ನು Windows 7 ನಲ್ಲಿ ರೆಕಾರ್ಡ್ ಮಾಡುತ್ತಿದ್ದೇನೆ.
00:34 simulation (ಸಿಮ್ಯುಲೇಶನ್) ಎಂದರೇನು?
00:36 ಭೌತಿಕ ವ್ಯವಸ್ಥೆಯ, ಗಣಿತದ ಮಾದರಿಯ ಮೂಲಕ ಅಧ್ಯಯನ ಮಾಡಿ, ಕಂಪ್ಯೂಟರ್-ನಿಂದ ಪರಿಹಾರವನ್ನು ಹುಡುಕುವುದು.
00:43 ಭೌತಿಕ ವ್ಯವಸ್ಥೆಯ ವರ್ತನೆಯನ್ನು ಊಹಿಸಲು ಸಿಮುಲೇಷನ್ ಸಹಾಯ ಮಾಡುತ್ತದೆ.
00:47 ಇದು ದುಬಾರಿಯಲ್ಲ, ಸುರಕ್ಷಿತ ಮತ್ತು ತ್ವರಿತವಾಗಿದೆ.
00:51 ವಾಸ್ತವಿಕ ವ್ಯವಸ್ಥೆಯಲ್ಲಿ ಇಂತಹ ಅಧ್ಯಯನವನ್ನು ಮಾಡುವ ಆವಶ್ಯಕತೆಯನ್ನು ಇದು ತೊಡೆದುಹಾಕುತ್ತದೆ.
00:56 ಭಾರತೀಯ ಬಾಹ್ಯಾಕಾಶ ಯಾತ್ರೆಗಳು ಮಿತವ್ಯಯಕಾರಿಯಾಗಿದ್ದು ಇವುಗಳನ್ನು ತುಲನಾತ್ಮಕವಾಗಿ ಕಡಿಮೆ ಸಮಯದಲ್ಲಿ ಮಾಡಲಾಗಿದೆ.
01:02 ಇದಕ್ಕೆ ಮುಖ್ಯ ಕಾರಣವೆಂದರೆ ಸಿಮುಲೇಷನ್.
01:05 ರಿಲಾಯನ್ಸ್ ಜಾಮ್-ನಗರ್, ಆರಂಭವಾದಾಗ ಅದು ಜಗತ್ತಿನ ಅತಿದೊಡ್ಡ ಸಿಂಗಲ್ ಸ್ಟ್ರೀಮ್ ಶುದ್ಧೀಕರಣ ಘಟಕವಾಗಿತ್ತು.
01:11 ಅದು ಬಹಳ ಕಡಿಮೆ ಸಮಯದಲ್ಲಿ ನಿರ್ಮಾಣವಾಯಿತು, ಇದಕ್ಕಾಗಿ ಮತ್ತೊಮ್ಮೆ ಸಿಮುಲೇಷನ್ ಗೆ ಧನ್ಯವಾದ.
01:16 ವಾಣಿಜ್ಯ ಪ್ರಕ್ರಿಯೆಯ ಸಿಮುಲೇಟರ್-ಗಳು ಬಹಳ ಇವೆ.
01:19 ಸಾಮಾನ್ಯವಾಗಿ ಬಳಸಲಾಗುವ ಕೆಲವು ಸಿಮುಲೇಟರ್-ಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.
01:23 DWSIM ಎಂದರೇನು? ಅದು ಪ್ರಸ್ತುತ ಬಳಕೆಯಲ್ಲಿರುವ ಒಂದು ಪ್ರೊಸೆಸ್ ಸಿಮುಲೇಟರ್ ಇದ್ದು, ಉಚಿತವಾದ ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ಡೆನಿಯಲ್-ರವರು ಇದನ್ನು ಅಭಿವೃದ್ಧಿಪಡಿಸಿದರು ಮತ್ತು ಥರ್ಮೋ-ಡೈನಮಿಕ್ ಸಹಕಾರ ನೀಡಿದವರು ಗ್ರೆಗರ್. ಇದು ವಿಶ್ವದಾದ್ಯಂತ ಬಳಕೆಯಲ್ಲಿದೆ.
01:39 Windows 7 ನಲ್ಲಿ DWSIM ಇನ್ಸ್ಟಾಲ್ ಮಾಡುವ ಬಗೆಯನ್ನು ಈಗ ನಾನು ವಿವರಿಸುತ್ತೇನೆ.
01:45 ಇಲ್ಲಿ ತೋರಿಸಿರುವ ಲಿಂಕ್-ಗೆ ಹೋಗಿ.
01:50 ನಾನು ಈಗಾಗಲೇ ಈ ಲಿಂಕ್-ನಲ್ಲಿ ಇದ್ದೇನೆ. Download ಬಟನ್ ಅನ್ನು ಕ್ಲಿಕ್ ಮಾಡಿ.
01:55 ನಾನು ಈಗಾಗಲೇ ಇದನ್ನು ಮಾಡಿದ್ದೇನೆ.
01:57 ನಾನು ಈ ಫೈಲ್ ಪಡೆದಿದ್ದೇನೆ.
02:00 ಅದು Downloads ಡೈರೆಕ್ಟರಿಯಲ್ಲಿದೆ.
02:02 ಇದು ಇಲ್ಲಿದೆ.
02:04 ಈ ಫೈಲ್-ನ ಹೆಸರು ಅದರ ಆವೃತ್ತಿಗೆ ಅನುಸಾರವಾಗಿ ಬೇರೆಯಾಗಿರಬಹುದು.
02:10 ರೈಟ್ ಕ್ಲಿಕ್ ಮಾಡಿ , Run as an administrator ಎಂದು ಮಾಡಿ.
02:15 Next ಕ್ಲಿಕ್ ಮಾಡಿ.
02:18 “I agree” ಕ್ಲಿಕ್ ಮಾಡಿ.
02:20 ನಿಮಗೆ Chemsep ಮತ್ತು C++ ಈ ಎರಡೂ ಲೈಬ್ರರಿಗಳು ಬೇಕು.
02:24 ಎರಡೂ ಬಾಕ್ಸ್-ಗಳನ್ನು ಚೆಕ್ ಮಾಡಿ.
02:27 Enter ಪ್ರೆಸ್ ಮಾಡುತ್ತಿರಿ, DWSIM ಇನ್ಸ್ಟಾಲ್ ಆಗುತ್ತದೆ.
02:32 ಈ ಪದ್ಧತಿಯನ್ನು ಬಳಸಿ ನಾನು, DWSIMಅನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದೇನೆ.
02:36 ಆದ್ದರಿಂದ, ಈ ಇನ್ಸ್ಟಾಲ್ಲೇಷನ್ ಪ್ರೊಸೆಸ್ ಅನ್ನು ರದ್ದುಗೊಳಿಸುತ್ತೇನೆ.
02:41 yes ಕ್ಲಿಕ್ ಮಾಡಿ.
02:43 ನಾನು ಈ ವಿಂಡೋ ಅನ್ನು ಮಿನಿಮೈಸ್ ಮಾಡುತ್ತೇನೆ.
02:45 ಡೆಸ್ಕ್-ಟಾಪ್ ನಲ್ಲಿರುವ DWSIM ಐಕಾನ್ ಅನ್ನು ಡಬಲ್-ಕ್ಲಿಕ್ ಮಾಡುವ ಮೂಲಕ ತೆರೆಯಬಲ್ಲೆ.
02:50 ನಾನು ಇಲ್ಲಿ ಈಗಾಗಲೇ DWSIM ಅನ್ನು ತೆರೆದಿದ್ದೇನೆ.
02:54 ನೀವು ಬಹಳಷ್ಟು ಮೆನುಗಳನ್ನು ಮತ್ತು ಆಸಕ್ತಿದಾಯಕ ಸಾಧ್ಯತೆಗಳನ್ನು ನೋಡಬಹುದು.
03:02 DWSIM ಅದ್ಭುತವಾದ Help ವ್ಯವಸ್ಥೆ ಹೊಂದಿದೆ.
03:06 F1 ಪ್ರೆಸ್ ಮಾಡುವ ಮೂಲಕ ಅದನ್ನು ನೀವು ತೆರೆಯಬಹುದು.
03:09 ನಾನೀಗ F1 ಪ್ರೆಸ್ ಮಾಡುತ್ತೇನೆ.
03:12 ನನಗೆ ಈ Help ಪುಟ ಸಿಗುತ್ತದೆ.
03:14 ಇದು ಬಹಳ ಮಾಹಿತಿಯನ್ನು ಹೊಂದಿದೆ.
03:18 Simulation Objects ಅನ್ನು ಪ್ರೆಸ್ ಮಾಡುತ್ತೇನೆ.
03:22 Unit Operations ಅನ್ನು ಪ್ರೆಸ್ ಮಾಡುತ್ತೇನೆ.
03:25 Separator ನ ಮೇಲೆ ಡಬಲ್-ಕ್ಲಿಕ್ ಮಾಡುತ್ತೇನೆ.
03:29 ಇದು ಈ ಪುಟವನ್ನು ತೆರೆದಿದೆ.
03:31 separator ಬಗೆಗೆ ಈ ಪುಟ ಬಹಳ ಮಾಹಿತಿಯನ್ನು ಒಳಗೊಂಡಿದೆ.
03:36 ನಾನು ಈ window ಅನ್ನು ಮಿನಿಮೈಸ್ ಮಾಡುತ್ತೇನೆ.
03:39 slide ಗೆ ಹೋಗುತ್ತೇನೆ.
03:42 DWSIM ನ ಕೆಲವು ಪ್ರಯೋಜನಗಳನ್ನು ತೋರಿಸುತ್ತೇನೆ.
03:46 ಇದು ಸಂಪೂರ್ಣ ಉಚಿತವಾಗಿದೆ.
03:48 ಇದು ಅತ್ಯುತ್ತಮವಾದ ಥರ್ಮೋಡೈನಮಿಕ್ಸ್ ಮತ್ತು ಸಾಲ್ವರ್-ಗಳನ್ನು ಹೊಂದಿದೆ.
03:52 ಈ ಎಲ್ಲ 'ಸೋರ್ಸ್ ಕೋಡ್' ಎಲ್ಲರಿಗೂ ಲಭ್ಯವಿರುತ್ತದೆ.
03:56 ಪ್ರತಿಯೊಂದು ಲೆಕ್ಕವನ್ನೂ DWSIM ಮ್ಯಾನ್ಯುಯಲ್-ಗಳು ವಿವರಿಸುತ್ತವೆ.
04:00 ಕಮರ್ಷಿಯಲ್ ಸಿಮುಲೇಟರ್-ಗಳು ಇವುಗಳನ್ನು ಬಹಿರಂಗಪಡಿಸುವುದಿಲ್ಲ.
04:04 ಬಳಕೆದಾರನು, ಮಾಡೆಲ್-ಗಳ, ಕಾಂಪೌಂಡ್-ಗಳ ಮತ್ತು ಥರ್ಮೋಡೈನಮಿಕ್ಸ್-ಗಳ ಪರಿಚಯ ಮಾಡಿಕೊಳ್ಳಬಹುದು.
04:09 DWSIM’ನ ಥರ್ಮೋಡೈನಮಿಕ್ ಲೈಬ್ರರಿಯನ್ನು ಕೂಡ ಇತರೆ ಪ್ರೋಗ್ರಾಮ್-ಗಳ ಜೊತೆಗೆ ಬಳಸಬಹುದು.
04:15 ನಾವು DWSIM ಬಗ್ಗೆ ಅತ್ಯುತ್ತಮವಾದ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಹೊಂದಿದ್ದೇವೆ.
04:19 DWSIM ನಲ್ಲಿ material streamಗಳನ್ನು ತಯಾರಿಸುವುದರೊಂದಿಗೆ ನಾವು ಇದನ್ನು ಆರಂಭಿಸುವೆವು.
04:24 ನಾನು ಈಗಾಗಲೇ ಎಲ್ಲ 'ಸ್ಪೋಕನ್ ಟ್ಯುಟೋರಿಯಲ್' ಗಳನ್ನು ಡೌನ್-ಲೋಡ್ ಮಾಡಿದ್ದೇನೆ.
04:29 ನಾನು ಇವುಗಳನ್ನು ಒಂದೊಂದಾಗಿ play ಮಾಡುತ್ತೇನೆ.
04:32 ನಾನು ಇದನ್ನು ಪ್ಲೇ ಮಾಡುತ್ತೇನೆ. Creating a material Stream in DWSIM ನ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ.
04:40 ಮುಂದಿನ ಟ್ಯುಟೋರಿಯಲ್, Flowsheeting ನ ಒಂದು ಪ್ರಸ್ತಾವನೆ.
04:45 ಇದು flash ಮತ್ತು mixer ಜೊತೆಗೆ ಒಂದು ಸರಳ flowsheet ಅನ್ನು ನಿರ್ಮಿಸುತ್ತದೆ.
04:50 ನಾವು ಇದನ್ನು ಕೇಳೋಣ.
04:53 Introduction to Flowsheeting in DWSIM ಎಂಬ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ.
04:59 shortcutನ ಮುಖಾಂತರ distillation column ಅನ್ನು ಹೇಗೆ ಸಿಮುಲೇಟ್ ಮಾಡುವುದು ಎಂಬುದನ್ನು ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ.
05:07 ನಾವು ಇದನ್ನು ಕೇಳೋಣ.
05:10 DWSIMನಲ್ಲಿ shortcut distillation column ಅನ್ನು ಸಿಮುಲೇಟ್ ಮಾಡುವ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ.
05:17 rigorous distillation calculations ಮಾಡುವ ಬಗೆಯನ್ನು ಮುಂದಿನ ಟ್ಯುಟೋರಿಯಲ್ ವಿವರಿಸುತ್ತದೆ.
05:23 ಇದರ ಆರಂಭದ ಹಂತ shortcut distillation.
05:27 ಇದನ್ನು ಕೇಳೋಣ.
05:30 DWSIMನಲ್ಲಿ rigorous distillation column ಅನ್ನು ಸಿಮುಲೇಟ್ ಮಾಡುವ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ.
05:36 ನಾನು ತೋರಿಸಲು ಬಯಸುವ ಕೊನೆಯ ಟ್ಯುಟೋರಿಯಲ್, sensitivity analysis ಅನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ.
05:42 ಇತರೆ ವೇರಿಯಬಲ್-ಗಳ ಮೇಲೆ ಕೆಲವು ವೇರಿಯಬಲ್ ಗಳ ಸೆನ್ಸಿಟಿವಿಟಿಯ ಬಗ್ಗೆ ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.
05:49 adjust ಆಪರೇಷನ್, ಇದೇ ಕೆಲಸವನ್ನು ತಾನಾಗಿಯೇ ಮಾಡುತ್ತದೆ.
05:54 Sensitivity Analysis, Adjustನ ಈ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸಿ.
06:04 ನಾವು ಈಗಷ್ಟೇ ನೋಡಿದ ಟ್ಯುಟೋರಿಯಲ್-ಗಳ ಸಾರಾಂಶ ಇಲ್ಲಿ ಕಾಣುತ್ತದೆ.
06:10 DWSIM ಬಳಸಿ, flowsheeting ಸಮಸ್ಯೆಗಳಿಗೆ ತ್ವರಿತ ಪರಿಹಾರವನ್ನು ಹುಡುಕಬಹುದು.
06:15 "what if" ಅಭ್ಯಾಸಗಳನ್ನು ನಿರ್ವಹಿಸಿ.
06:18 ಅಡಚಣೆಗಳನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಬಗೆಗಳನ್ನು ಗುರುತಿಸಿ.
06:23 ವಿದ್ಯಾರ್ಥಿಗಳಿಗೆ DWSIM ಅತ್ಯಂತ ಉಪಯುಕ್ತವಾಗಿದೆ.
06:27 ಇದು ಅವರಿಗೆ ಪರಿಕಲ್ಪನೆಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಮತ್ತು
06:29 ಅವರ ಪರಿಣತಿಯು ಉದ್ಯಮದಲ್ಲಿ ಲಾಭವನ್ನು ಹೆಚ್ಚಿಸಲು ಸಹಾಯಕವಾಗಿದೆ.
06:34 ಅವರು ಇನ್ನೂ ಹೆಚ್ಚು ಕೋರ್-ಇಂಜಿನಿಯರಿಂಗ್ ಉದ್ಯೋಗಗಳನ್ನು ಪಡೆಯುವರು.
06:38 ಕನ್ಸಲ್ಟಿಂಗ್ ಸಂಸ್ಥೆಯನ್ನು ಆರಂಭಿಸಲು ಬಯಸುವ ವಿದ್ಯಾರ್ಥಿಗಳಿಗೂ ಅದು ಸಹಾಯ ಮಾಡುತ್ತದೆ.
06:43 ಇದು ಓಪನ್-ಸೋರ್ಸ್-ಸಾಫ್ಟ್ವೇರ್ ಆದ ಕಾರಣ, ಯಾವ ಸಹಾಯವೂ ದೊರೆಯದು ಎಂದು ನೀವು ಅಂದುಕೊಳ್ಳಬಹುದು.
06:49 ಇದು ನಿಜವೇ ?
06:51 ಇದು ಸರ್ವಥಾ ನಿಜವಲ್ಲ.
06:53 DWSIM ನ ಬಳಕೆದಾರರಿಗೆ ಬಹಳಷ್ಟು ಸಹಾಯ ದೊರೆಯುತ್ತದೆ.
06:57 ನಾನು ಅವುಗಳನ್ನು ಒಂದೊಂದಾಗಿ ವಿವರಿಸುತ್ತೇನೆ.
07:00 ನಾವು spoken tutorial forum ಅನ್ನು ಹೊಂದಿದ್ದೇವೆ.
07:03 ಈ ಲಿಂಕ್-ಗೆ ಹೋಗಿ. ನಾನು ಈಗಾಗಲೇ ಅದನ್ನು ತೆರೆದಿದ್ದೇನೆ.
07:06 ಹಾರಿಜಾಂಟಲ್ ಸ್ಕ್ರೋಲ್ ಅನ್ನು ಬಳಸಿ.
07:10 View all previous questions ಎಂಬ ಬಟನ್ ಮೇಲೆ ಕೂಡ ನೀವು ಕ್ಲಿಕ್ ಮಾಡಬಹುದು.
07:14 ಒಂದು ಸಮಯದಲ್ಲಿ ನೀವು ಒಂದೇ ಸಾಫ್ಟ್ವೇರ್ ಅನ್ನು ನೋಡಲು ಆಸಕ್ತರಿರಬಹುದು.
07:20 ಅದರ ಪಕ್ಕದಲ್ಲಿರುವ ಲೆನ್ಸ್-ನ ಮೇಲೆ ಕ್ಲಿಕ್ ಮಾಡಿ.
07:22 ಉದಾಹರಣೆಗೆ, ನಾನು Python ಬಗೆಗಿರುವ ಪ್ರಶ್ನೆಗಳನ್ನು ತೋರಿಸುತ್ತೇನೆ.
07:28 ನೆನಪಿಡಿ, ಈ ಮುಂಚಿನ ಡಿಸ್ಕಷನ್ ನೋಡಲು ನೀವು ಲಾಗಿನ್ ಮಾಡಬೇಕಾಗಿಲ್ಲ.
07:34 Ask Question ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಕೂಡ ಒಂದು ಹೊಸ ಪ್ರಶ್ನೆಯನ್ನು ಕೇಳಬಹುದು.
07:38 "login" ನಂತರ ಅದು ಇದೆ.
07:40 ನಾನು ಇದನ್ನು ಕ್ಲಿಕ್ ಮಾಡುತ್ತೇನೆ. ಪ್ರಶ್ನೆಯನ್ನು ಕೇಳಲು ನೀವು ಲಾಗಿನ್ ಮಾಡಬೇಕು.
07:45 ನೀವು ರಿಜಿಸ್ಟರ್ ಮಾಡಿರದಿದ್ದರೆ, ಒಮ್ಮೆ ಅದನ್ನು ಮಾಡಬೇಕು.
07:50 ಈ ಸೈಟ್-ನಲ್ಲಿ ನಾನು ಈಗಾಗಲೇ ರಿಜಿಸ್ಟರ್ ಮಾಡಿದ್ದೇನೆ.
07:53 ನಾನು ಇದನ್ನು ಕ್ಲಿಕ್ ಮಾಡಿ ಲಾಗಿನ್ ಮಾಡುತ್ತೇನೆ.
07:56 ಒಂದು ಕೆಟಗರಿಯನ್ನು ನಾನು ಆರಿಸಬೇಕು.
07:59 DWSIMಅನ್ನು ನಾನು ಆರಿಸುತ್ತೇನೆ.
08:02 flowsheeting ಟ್ಯುಟೋರಿಯಲ್-ನಲ್ಲಿ ನಿಮಗೆ ಒಂದು ಪ್ರಶ್ನೆ ಇದೆ ಎಂದುಕೊಳ್ಳೋಣ.
08:06 Introduction to flowsheeting ಎಂಬ ಟ್ಯುಟೋರಿಯಲ್ ಅನ್ನು ಆಯ್ಕೆಮಾಡಿ.
08:11 ಒಂದುವೇಳೆ ಈ ಪ್ರಶ್ನೆಯು 3 ನಿಮಿಷ 35 ಸೆಕೆಂಡಿಗೆ ಬಂದರೆ,
08:16 minuteಅನ್ನು 3-4 ಎಂದು ಆರಿಸಿ.
08:19 secondಅನ್ನು 30-40 ಎಂದು ಆರಿಸಿ.
08:23 ನಿಮ್ಮ ಪ್ರಶ್ನೆಯನ್ನು ಇಲ್ಲಿ ಬರೆದು, ಈ ಹಸಿರು ಬಟನ್ ಮೂಲಕ ಸಬ್ಮಿಟ್ ಮಾಡಿ.
08:29 ನಾನು ಈಗ ಮುಂದಿನ ಸ್ಲೈಡ್-ಗೆ ಹೋಗುತ್ತೇನೆ.
08:31 ಒಂದು ವೇಳೆ ನಿಮಗೆ,
08:34 ಸ್ಪೋಕನ್ ಟ್ಯುಟೋರಿಯಲ್-ಗೆ ಸಂಬಂಧಿಸದಿರುವ ಸಾಮಾನ್ಯ ಪ್ರಶ್ನೆ ಇದ್ದರೆ,
08:36 ಅದಕ್ಕೆ ಮಿನಿಟ್ ಅಥವಾ ಸೆಕೆಂಡ್-ಗಳು ಇರುವುದಿಲ್ಲ.
08:39 ಉದಾಹರಣೆಗೆ, ಇದು ನೀವು DWSIM ಅನ್ನು ಬಳಸಿ ಉತ್ತರ ಹುಡುಕುತ್ತಿರುವ ಹೊಸ ಸಮಸ್ಯೆಗಾಗಿಯೇ ಇರಬಹುದು.
08:46 ಇದಕ್ಕಾಗಿ, FOSSEE ಗುಂಪಿನ ನೇತೃತ್ವವುಳ್ಳ ಇನ್ನೊಂದು ಫೋರಂ ಇದೆ.
08:52 ನಾವು ಅಲ್ಲಿಗೆ ಹೋಗೋಣ.
08:55 ಅಡ್ಡಲಾದ ಸ್ಕ್ರೋಲಿಂಗ್ ಮೆನುವಿನಿಂದ, ಒಂದು ವರ್ಗವನ್ನು (category) ಆರಿಸಿಕೊಳ್ಳಿ.
08:59 ನೀವು ಹಿಂದಿನ ಪ್ರಶ್ನೆಗಳನ್ನು ನೋಡಬಹುದು.
09:02 ನಾನು ಇದನ್ನು ಕ್ಲಿಕ್ ಮಾಡುತ್ತೇನೆ.
09:04 ಉದಾಹರಣೆಗೆ, ನಾವು FOSSEE ಲ್ಯಾಪ್ಟಾಪ್-ನ ಬಗ್ಗೆ ಈ ಡಿಸ್ಕಷನ್ ಅನ್ನು ನೋಡೋಣ.
09:10 ಉದಾಹರಣೆಗೆ, ನೀವು ಪ್ರಿಂಟರ್-ಗಳ ಬಗೆಗಿನ ಡಿಸ್ಕಷನ್ ನೋಡಬಹುದು.
09:14 ನೀವು ಸಹ DWSIM ಬಗ್ಗೆ ಯಾವುದೇ ಪ್ರಶ್ನೆಯನ್ನು ಕೇಳಬಹುದು.
09:17 Ask Question. ಲಿಂಕ್ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
09:21 ನೀವು ಇದನ್ನು ಮಾಡಬೇಕಾದರೆ, ಲಾಗಿನ್ ಮಾಡಬೇಕು.
09:24 ಆದರೆ ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು.
09:27 ನಾವು ಲಭ್ಯವಿರುವ ಇನ್ನೊಂದು ವಿಧದ ಸಹಾಯದತ್ತ ಹೋಗೋಣ.
09:31 textbook companions ಎಂಬ ಹೆಸರಿನ ಸೌಲಭ್ಯವನ್ನು ನಾವು ಹೊಂದಿದ್ದೇವೆ.
09:35 ಪಠ್ಯಪುಸ್ತಕಗಳಿಂದ ಆಯ್ದ ಪ್ರಶ್ನೆಗಳ ಉತ್ತರಗಳಿಗೆ, ಅದು DWSIM ದ ಉತ್ತರಗಳನ್ನು ಕೊಡುತ್ತದೆ.
09:41 ಈ ಲಿಂಕ್-ನಲ್ಲಿ ಅದು ಸಿಗುತ್ತದೆ.
09:44 FOSSEE’ ಯ DWSIM ಪೇಜ್ ಗೆ ನಾನು ಹೋಗುತ್ತೇನೆ.
09:49 Textbook Companion Project ಲಿಂಕ್-ನ ಮೇಲೆ ಕ್ಲಿಕ್ ಮಾಡುತ್ತೇನೆ.
09:53 ಅದು ಇಲ್ಲಿಗೆ ನನ್ನನ್ನು ಕರೆತರುತ್ತದೆ.
09:55 ನೀವಿಲ್ಲಿ ಈ ಪ್ರೊಜೆಕ್ಟ್-ನ ಬಗ್ಗೆ ಪ್ರಸ್ತಾವನೆಯನ್ನು ಕಾಣುವಿರಿ.
09:59 ಪೂರ್ಣಗೊಂಡ DWSIM ಟೆಕ್ಸ್ಟ್-ಬುಕ್ ಕಂಪ್ಯಾನಿಯನ್ ಗಳನ್ನು ನೀವಿಲ್ಲಿ ನೋಡುವಿರಿ.
10:04 ನಂತರ, ಈ ಲಿಂಕ್-ನತ್ತ ನೋಡಿ.
10:07 ಇದನ್ನು Lab Migration Project. ಎನ್ನುತ್ತಾರೆ.
10:09 ಇದನ್ನು ನಾನು ಮುಂದಿನ ಸ್ಲೈಡ್-ನಲ್ಲಿ ವಿವರಿಸುತ್ತೇನೆ.
10:14 ಕಮರ್ಷಿಯಲ್ ಸಿಮುಲೇಟರ್ ಆಧರಿತ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ನಾವು ಸಹಾಯ ಮಾಡುತ್ತೇವೆ.
10:20 ಈ ಕೆಲಸವನ್ನು ಮಾಡುವವರಿಗೆ ಗೌರವಧನ ಹಾಗೂ ಪ್ರಮಾಣಪತ್ರಗಳನ್ನು ನಾವು ನೀಡುತ್ತೇವೆ.
10:25 ಹೆಚ್ಚಿನ ಮಾಹಿತಿಗಾಗಿ, ಈ ಲಿಂಕ್-ಅನ್ನು ನೋಡಿ.
10:29 DWSIMಅನ್ನು ಜಗತ್ತಿನಾದ್ಯಂತ ಬಳಸಲಾಗುತ್ತದೆ ಎಂದು ನಾನು ಈ ಮೊದಲು ಹೇಳಿದ್ದೇನೆ.
10:35 DWSIMಅನ್ನು ಕ್ರಿಯೇಟ್ ಮಾಡುವವರು ಮತ್ತು ಎಲ್ಲ ಬಳಕೆದಾರರು ನಿಮಗೆ ಸಹಾಯ ಮಾಡಲು ಸಿದ್ಧರಿದ್ದಾರೆ.
10:40 ಜಗತ್ತಿನಾದ್ಯಂತ ಇರುವ ಮಿತ್ರರಿಂದ ಸಿಗಬಹುದಾದ ಸಹಾಯವನ್ನು ಈಗ ನಾವು ನೋಡುವೆವು.
10:45 unit operations ನ ಬಗ್ಗೆ ಒಂದು ಅತ್ಯುತ್ತಮವಾದ ಮ್ಯಾನ್ಯುಯಲ್ ಲಭ್ಯವಿದೆ.
10:48 DWSIM ಅನ್ನು ನೀವು ಇನ್ಸ್ಟಾಲ್ ಮಾಡಿದಾಗ, ನಿಮಗೆ ಅದರ ಪ್ರತಿ ಸಿಗುತ್ತದೆ.
10:53 ಅದು DWSIMನ docs ಫೋಲ್ಡರ್-ನಲ್ಲಿ ಸಿಗುತ್ತದೆ.
10:59 DWSIMನ ಈಗಿನ ಆವೃತ್ತಿಯು ಅದನ್ನು Unit Ops and Utilities Guide ಎನ್ನುತ್ತದೆ.
11:05 ನಾನು ಈಗಾಗಲೇ ಅದನ್ನು ತೆರೆದಿದ್ದೇನೆ.
11:07 ಕೆಳಗೆ ಸ್ಕ್ರೋಲ್ ಮಾಡೋಣ.
11:09 heat exchanger ಮೇಲೆ ಕ್ಲಿಕ್ ಮಾಡಿ, ಲೆಕ್ಕವನ್ನು ನೋಡೋಣ.
11:18 ನೀವು ಲೆಕ್ಕವನ್ನು ಇಲ್ಲಿ ನೋಡುವಿರಿ.
11:22 ಈ ಮ್ಯಾನ್ಯುಯಲ್ ಅನ್ನು ಮಿನಿಮೈಸ್ ಮಾಡುತ್ತೇನೆ.
11:23 ಮುಂದಿನ ಸ್ಲೈಡ್, ಬೇರೊಂದು ಮ್ಯಾನ್ಯುಯಲ್ ಬಗ್ಗೆ ತಿಳಿಸುತ್ತದೆ.
11:28 ಅದೇ ಪೋಲ್ಡರ್-ನಲ್ಲಿ properties manual ಅನ್ನು ಗುರುತಿಸಿ.
11:31 ಈ ಆವೃತ್ತಿಯಲ್ಲಿ ಅದನ್ನು tech manual ಎನ್ನುತ್ತಾರೆ.
11:37 ನಾನು ಈಗಾಗಲೇ ಅದನ್ನು ತೆರೆದಿದ್ದೇನೆ. fugacity calculation ಅನ್ನು ಹೇಗೆ ಕಾರ್ಯಗತ ಮಾಡಿದ್ದಾರೆ ಎಂಬುದರ ವಿವರಗಳನ್ನು ನೋಡೋಣ.
11:48 ನಾನು ಒಂದು ಕೊನೆಯ ಸಹಾಯವನ್ನು ತೋರಿಸುತ್ತೇನೆ.
11:50 ಅದು DWSIM ಡಿಸ್ಕಷನ್ ಫೋರಮ್.
11:54 ನಾನು ಇಲ್ಲಿ ಅದರ ಲಿಂಕ್ ಕೊಟ್ಟಿದ್ದೇನೆ. ನೀವು ಮುಂಚಿನ ಡಿಸ್ಕಷನ್-ಗಳನ್ನು ನೋಡಬಹುದು.
11:57 ನೀವು ನಿಮ್ಮ ಪ್ರಶ್ನೆಗಳನ್ನೂ ಇಲ್ಲಿ ಕಳಿಸಬಹುದು.
12:01 ಇದಕ್ಕಾಗಿ ನೀವು ರಿಜಿಸ್ಟರ್ ಮಾಡಬೇಕು.
12:03 ನಾನು ಈಗಾಗಲೇ ಈ ಪೇಜ್-ನಲ್ಲಿದ್ದೇನೆ.
12:07 ನಾನು ಇಲ್ಲಿಗೆ ನಿಲ್ಲಿಸುತ್ತೇನೆ.
12:09 ನಾನು ಈಗ ಸಾರಾಂಶ ಹೇಳುತ್ತೇನೆ. ಈ ಟ್ಯುಟೋರಿಯಲ್-ನಲ್ಲಿ ನಾವು:
12:13 DWSIM ಇನ್ಸ್ಟಾಲ್ ಮಾಡುವುದು ಹೇಗೆ,
12:15 DWSIM ನ ಬಗ್ಗೆ ಲಭ್ಯವಿರುವ ಸ್ಪೋಕನ್ ಟ್ಯುಟೋರಿಯಲ್-ಗಳು,
12:19 ನೀವು DWSIMಅನ್ನು ಏಕೆ ಬಳಸಬೇಕೆಂಬುದರ ಬಗ್ಗೆ ವಿವರಣೆ,
12:22 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಾಜೆಕ್ಟ್- ಗಳಿಂದ ಸಿಗುವ ಸಹಾಯ ಮತ್ತು ಯೋಜನೆಗಳು,
12:28 ವಿಶ್ವವ್ಯಾಪಿ ಸಮುದಾಯದಿಂದ DWSIM ನ ಬಗ್ಗೆ ಸಿಗುವ ಸಹಾಯ, ಇವುಗಳನ್ನು ತಿಳಿದೆವು.
12:32 ನನ್ನ ಹತ್ತಿರ ನಿಮಗಾಗಿ ಹತ್ತು ಅಸೈನ್ಮೆಂಟ್-ಗಳಿವೆ.
12:35 DWSIM ಅನ್ನು ನಿಮ್ಮ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿ.
12:38 DWSIM ಓಪನ್ ಆಗುತ್ತದೆಯೇ ನೋಡಿ.
12:41 DWSIM interface ಬಗ್ಗೆ ತಿಳಿದುಕೊಳ್ಳಿ.
12:44 ಪ್ರತಿಯೊಂದು ಮೆನು ಮತ್ತು ಬಟನ್ ಬಗ್ಗೆ ಕಲಿತುಕೊಳ್ಳಿ.
12:46 DWSIM ಏನೆಲ್ಲ ಮಾಡಲು ಸಾಧ್ಯವಿದೆ ಎಂಬುದನ್ನು ಗುರುತಿಸಿ.
12:51 ಹಿಂದೆ ತೋರಿಸಿದ ಸ್ಪೋಕನ್-ಟ್ಯುಟೋರಿಯಲ್-ಗಳನ್ನು ಅಭ್ಯಾಸ ಮಾಡಿ.
12:55 ಇದಕ್ಕಾಗಿ, ಈ ಟ್ಯುಟೋರಿಯಲ್-ನಲ್ಲಿ ತೋರಿಸಿದ side-by-side ಪದ್ಧತಿಯನ್ನು ಬಳಸಿ.
13:01 ನಾನು ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ.
13:03 side by side method ಇದರ ವೀಡಿಯೋ ಆಡಿಯೋ ಕ್ಲಿಪ್-ಅನ್ನು ಸೇರಿಸುತ್ತೇನೆ.
13:10 ಮುಂದಿನ ಅಸೈನ್ಮೆಂಟ್-ಗೆ ಹೋಗುತ್ತೇನೆ. Spoken Tutorial discussion forumಗೆ ಹೋಗಿ.
13:15 ಹಿಂದಿನ ಡಿಸ್ಕಷನ್-ಗಳನ್ನು ನೋಡಿ.
13:18 ಟ್ಯುಟೋರಿಯಲ್-ನಲ್ಲಿ ನಿಮಗೆ ಇರಬಹುದಾದ ಪ್ರಶ್ನೆಯನ್ನು ಕೇಳಿ, ಅದರ ಸಮಯವನ್ನು ನಮೂದಿಸಿ.
13:23 FOSSEE ಡಿಸ್ಕಷನ್ ಫೋರಂ-ಗೆ ಹೋಗಿ.
13:25 DWSIM ಡಿಸ್ಕಷನ್ ನೋಡಿ.
13:28 ರಿಜಿಸ್ಟರ್ ಮಾಡಿ, ಲಾಗಿನ್ ಮಾಡಿ, ಪ್ರಶ್ನೆಯನ್ನು ಕೇಳಿ.
13:32 DWSIM ಗಾಗಿ ಒಂದು textbook companion ತಯಾರಿಸಿ.
13:36 ನಿಮ್ಮ ಸಿಮುಲೇಷನ್ ಲ್ಯಾಬ್-ಅನ್ನು DWSIM ಗೆ ಮೈಗ್ರೇಟ್ ಮಾಡಲು ಸಹಾಯ ಮಾಡಿ.
13:41 DWSIM ನೊಂದಿಗೆ ಬರುವ ಮ್ಯಾನ್ಯುಯಲ್-ಗಳನ್ನು ಅಭ್ಯಾಸಮಾಡಿ.
13:45 DWSIMನ ವಿಶ್ವವ್ಯಾಪಿ ಸಮುದಾಯದ ಡಿಸ್ಕಷನ್ ಫೋರಂ-ಗೆ ಹೋಗಿ.
13:50 ಹಿಂದಿನ ಡಿಸ್ಕಷನ್-ಗಳನ್ನು ನೋಡಿ.
13:52 ರಿಜಿಸ್ಟರ್ ಮಾಡಿ, ಲಾಗಿನ್ ಮಾಡಿ, ಪ್ರಶ್ನೆಯನ್ನು ಕೇಳಿ.
13:56 ನಾನು ಕೊನೆಯ ಅಸೈನ್ಮೆಂಟ್-ಗೆ ಹೋಗುತ್ತೇನೆ.
13:59 DWSIM ಓಪನ್ ಮಾಡಿ ಮತ್ತು F1 ಒತ್ತಿ.
14:03 Help ಸೌಲಭ್ಯದ ಬಗ್ಗೆ ತಿಳಿದುಕೊಳ್ಳಿ.
14:05 ಮತ್ತು, ಈ ಲಿಂಕ್-ನಲ್ಲಿ ಲಭ್ಯವಿರುವ ಟ್ಯುಟೋರಿಯಲ್-ಗಳನ್ನು ಕೂಡ ನೋಡಿ.
14:11 ಹೆಲ್ಪ್ ಸೆಕ್ಷನ್-ನಲ್ಲಿ ನಾನು ಇದನ್ನು ಹೇಳಲು ಮರೆತೆ.
14:15 ಈ ಲಿಂಕ್ ನಿಮ್ಮನ್ನು ಈ ಪುಟಕ್ಕೆ ಕರೆದೊಯ್ಯುತ್ತದೆ.
14:20 ನಾನು slideಗೆ ಹಿಂದಿರುಗುತ್ತೇನೆ.
14:23 ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
14:27 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
14:32 ನಾವು Spoken Tutorial. ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
14:39 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
14:46 ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana