Difference between revisions of "PHP-and-MySQL/C2/Echo-Function/Kannada"

From Script | Spoken-Tutorial
Jump to: navigation, search
(Created page with ' Echo Function {| border=1 |Time ||Narration |- |0:00 ||ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ. |- |0:03 ||ನಾನೀ…')
 
(One intermediate revision by one other user not shown)
Line 1: Line 1:
 
+
 
+
Echo Function
+
 
+
 
{| border=1
 
{| border=1
 
|Time
 
|Time
Line 8: Line 5:
  
|-
 
|-
|0:00
+
|00:00
 
||ಹಾಯ್ ಬೇಸಿಕ್ PHP  ಟುಟೋರಿಯಲ್ ಗೆ ಸ್ವಾಗತ.
 
||ಹಾಯ್ ಬೇಸಿಕ್ PHP  ಟುಟೋರಿಯಲ್ ಗೆ ಸ್ವಾಗತ.
  
|-
 
|-
|0:03
+
|00:03
 
||ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ.  
 
||ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ.  
  
|-
 
|-
|0:08
+
|00:08
 
||ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ.  
 
||ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ.  
  
|-
 
|-
|0:15
+
|00:15
 
||ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ.  
 
||ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ.  
  
|-
 
|-
|0:20
+
|00:20
 
||ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು.  
 
||ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು.  
  
|-
 
|-
|0:25
+
|00:25
 
||ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ.  
 
||ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ.  
  
|-
 
|-
|0:29
+
|00:29
 
||ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ.   
 
||ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ.   
  
|-
 
|-
|0:32
+
|00:32
 
||ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ.  
 
||ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ.  
  
|-
 
|-
|0:36
+
|00:36
 
||ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ.
 
||ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ.
  
|-
 
|-
|0:41
+
|00:41
 
||ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ.  
 
||ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ.  
  
|-
 
|-
|0:47
+
|00:47
 
|| “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ.
 
|| “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ.
  
|-
 
|-
|0:57
+
|00:57
 
||ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು.  
 
||ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು.  
  
|-
 
|-
|1:05
+
|01:05
 
||ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ.
 
||ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ.
  
|-
 
|-
|1:10
+
|01:10
 
||ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ.
 
|1:22
+
|01:22
||ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ.  
+
||ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’.
ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’.
+
 
+
  
|-
 
|-
|1:28
+
|01:28
 
||ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ.
 
||ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ.
  
|-
 
|-
|1:33
+
|01:33
 
||ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ.  
 
||ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ.  
  
|-
 
|-
|1:42
+
|01:42
 
||ಹೇಗೂ, ನಮಗೆ ಈಗ “echo” ದೊರೆತಿದೆ.
 
||ಹೇಗೂ, ನಮಗೆ ಈಗ “echo” ದೊರೆತಿದೆ.
  
|-
 
|-
|1:46
+
|01:46
 
||ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ
 
||ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ
  
|-
 
|-
|1:52
+
|01:52
 
||ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ.  
 
||ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ.  
  
|-
 
|-
|1:55
+
|01:55
 
||ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ.  
 
||ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ.  
  
|-
 
|-
|1:58
+
|01:58
 
||ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ.  
 
||ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ.  
  
|-
 
|-
|2:02
+
|02:02
 
||ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ.  
 
||ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ.  
  
|-
 
|-
|2:05
+
|02:05
 
||ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ.  
 
||ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ.  
  
|-
 
|-
|2:13
+
|02:13
 
||ಸರಿ, ನಮಗೆ ‘Parse error’ ದೊರೆತಿದೆ.   
 
||ಸರಿ, ನಮಗೆ ‘Parse error’ ದೊರೆತಿದೆ.   
  
|-
 
|-
|2:15
+
|02:15
 
||ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ.   
 
||ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ.   
  
|-
 
|-
|2:23
+
|02:23
 
||ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ.
 
||ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ.
  
|-
 
|-
|2:25
+
|02:25
 
||ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ.  
 
||ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ.  
  
|-
 
|-
|2:30
+
|02:30
 
||ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್.  ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ.  
 
||ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್.  ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ.  
  
|-
 
|-
|2:34
+
|02:34
||ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ   ( ಭಾಷಾಂತರಕಾರರ  ಹೆಸರು ) ಮತ್ತು ನಾನು ------------------------------( ನಿರೂಪಕನ ಹೆಸರು ) ವಿದಾಯ ಹೇಳುತ್ತೇನೆ.  
+
||ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ಮತ್ತು ನಾನು -- ವಿದಾಯ ಹೇಳುತ್ತೇನೆ.  
  
|-
 
|-
 
|}
 
|}

Latest revision as of 15:31, 20 March 2017

Time Narration
00:00 ಹಾಯ್ ಬೇಸಿಕ್ PHP ಟುಟೋರಿಯಲ್ ಗೆ ಸ್ವಾಗತ.
00:03 ನಾನೀಗ “echo” function ಬಳಸುವ ಬಗೆ ಹಾಗು tags ಸೆಟ್ ಅಪ್ ಮಾಡುವ ಬಗ್ಗೆ ವಿವರಿಸುವೆ.
00:08 ನಿಮ್ಮಲ್ಲಿ “html” ಬಳಕೆಯ ಬಗ್ಗೆ ತಿಳಿದವರಿಗೆ, ನಿಮ್ಮ ಪೇಜ್ ಶುರು ಮಾಡಲು ಹಾಗು ಕೊನೆ ಮಾಡಲು, html tags ಇರುವುದು ಗೊತ್ತಿರುತ್ತದೆ.
00:15 ಅವು html ಪೇಜ್ ನಲ್ಲಿ ಮುಖ್ಯವಲ್ಲ. ನಿಮಗೆ html ಎಕ್ಷಟೆನ್ಶನ್ ಇರುವ ವರೆಗೆ ಏನು ತೊಂದರೆ ಇಲ್ಲ.
00:20 ಹಾಗಾಗಿಯೂ, ನಿಮಗೆ PHPನಲ್ಲಿ ಟ್ಯಾಗ್ಸ್ ಬೇಕಾಗುತ್ತದೆ. ಇದು ಶುರುವಾಗಲು ಹಾಗು ಅಂತ್ಯವಾಗಲು.
00:25 ಇದು ಬೇಸಿಕಲ್ಲಿ ಒಂದು ಸ್ಟ್ಯಾಂಡರ್ಡ್ ನೋಟೇಶನ್ ಆಗಿದೆ.
00:29 ಹಾಗಾಗಿ, ನಮ್ಮ ಕಂಟೆಂಟ್ಸ ಇದರ ನಡುವೆ ಹೋಗುತ್ತದೆ.
00:32 ಈಗ ನಾನು ನನ್ನ ಫೈಲ್ ನನ್ನು “helloworld.php” ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದೇನೆ.
00:36 ಅದನ್ನು ಸೇವ್ ಮಾಡಿ, ಇಲ್ಲಿ ನೋಡಿ.
00:41 ಸರಿ, ಈ ಕ್ಷಣ ಪೇಜ್ ನಲ್ಲಿ ಬೇರೆ ಏನು ಇಲ್ಲ. ಆದರೆ ನಮ್ಮ ಪೇಜ್ ನ್ನು ಸೆಟ್ ಅಪ್ ಮಾಡಿದ್ದೇವೆ.
00:47 “echo” function ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆ: ನಮ್ಮ ಬಳಿ echo ಇದೆ, ಕೆಲವು ಡಬಲ್ ಕೋಟ್ಸ್ ಇದೆ ಹಾಗು ನಮ್ಮ ಬಳಿ ಒಂದು ಲೈನ್ ಟರ್ಮಿನೇಟರ ಇದೆ, ಅದು ಸೆಮಿ ಕೊಲನ್ ಮಾರ್ಕ್ ಆಗಿರುತ್ತದೆ.
00:57 ಮತ್ತೆ ನಮ್ಮ ಟೆಕ್ಸ್ಟ್ ಇದರ ನಡುವೆ ಹೋಗುತ್ತದೆ. ಇದನ್ನು ಸೇವ್ ಮಾಡಿ ಹಾಗು ರೆಫ್ರೆಶ್ ಮಾಡೋಣ. ಅಗೋ ಆಯಿತು.
01:05 ಸರಿ, ನೀವು ಮಾಡಬಹುದು - ಅಂಡ್ ಐ ಫೈಂಡ್ ದಿಸ್ ವೆರಿ ಯುಸಫುಲ್ - ನಿಮ್ಮ “echo” function ಹೀಗೆ ಬರೆಯಿರಿ.
01:10 ಏಕೆಂದರೆ, ನೀವು html ಕೋಡ್ ಅನ್ನು ನಿಮ್ಮ echo function ನ ಒಳಗೆ ಹಾಕಿದಾಗ, (ನಿಮ್ಮಗೊಂದು ಸಲಹೆ , ನೀವು ಇನ್ನು html ಕಲಿತಿಲ್ಲವೆಂದರೆ, ಆದಷ್ಟು ಬೇಗ ಕಲಿಯಿರಿ, ಕಡೇಪಕ್ಷ, ಬೇಸಿಕ್ಸ್ ನಾದರು ಕಲಿಯಿರಿ, ಏಕೆಂದರೆ, ನಾವಿಲ್ಲಿ ಇದನ್ನು ಹೆಚ್ಚಾಗಿ ಬಳಸಲಿದ್ದೇವೆ.) ಇಲ್ಲಿರುವ ಬಿಟ್ಸ್ ಲೈನ್ ಬ್ರೇಕ್ ಅನ್ನು ಪ್ರತಿನಿಧಿಸುವುದಿಲ್ಲ.
01:22 ಅದಕ್ಕೆ, ನೀವು ನಿಮ್ಮ ಸ್ವಂತ html ಸೇರಿಸಬೇಕಾಗುತ್ತದೆ. ಹಾಗಾಗಿ, ‘ಫಾರ್ ಲೈನ್ ಬ್ರೇಕ್ ಮತ್ತು ‘ನ್ಯೂ ಲೈನ್’.
01:28 ನಾವಿದನ್ನು ರೆಫ್ರೆಶ್ ಮಾಡೋಣ. ಅಗೋ ಅಲ್ಲಿ, ನಮ್ಮ html ಇನ್ಕಾರ್ಪೋರೇಟ್ ಆಗಿದೆ.
01:33 ಓಕೆ, ನಿಮಗಿದು ಗೊತ್ತಿರಲಿ, ಇದು ಅತೀ ಹೆಚ್ಚು ಜನ ಬಳಸುವ ‘image source equals’ ಮತ್ತು ನಿಮ್ಮ ಫೈಲ್ ಇಲ್ಲಿ ಹೋಗುತ್ತದೆ.
01:42 ಹೇಗೂ, ನಮಗೆ ಈಗ “echo” ದೊರೆತಿದೆ.
01:46 ಇದು ನಾವು ಔಟ್ ಪುಟ್ ಶುರು ಮಾಡುತ್ತಿರುವುದನ್ನು ತೋರಿಸುತ್ತದೆ. ಹಾಗು ಇಲ್ಲಿರುವುದು, ನಮಗೆ ಔಟ್ ಪುಟ್ ಕೊನೆಗೊಳ್ಳುತ್ತಿರುವುದನ್ನು ತೋರಿಸುತ್ತದೆ
01:52 ನಾವಿದನ್ನು, ಇಲ್ಲಿ ಕೊನೆಗಾಣಿಸುವುದು ಬೇಡ, ಆದರೆ, ಇಲ್ಲಿ ಅಂತ್ಯಗೊಲ್ಲಿಸೋಣ.
01:55 ಹಾಗಾಗಿ, ನಮಗೆ ಇವುಗಳ ಬದಲು, ಇನ್ವೆರ್ಟೆಡ್ ಅಲ್ಪವಿರಾಮ ಬೇಕಾಗುತ್ತದೆ.
01:58 ಬೇಸಿಕಲ್ಲಿ, ಇದು ನಮಗೆ ನಮ್ಮ ಇಮೇಜ್ ತೋರಿಸಲು, ಪೂರಕವಾಗಿದೆ.
02:02 ಅಲ್ಲಿ ಯಾವುದೇ ಫೈಲ್ ನಿಶ್ಚಿತವಾಗಿಲ್ಲ, ಆದರೂ ನಿಮಗೆ ಚಿತ್ರ ಸಿಗುತ್ತದೆ.
02:05 ಹಾಗಾಗಿ, ನಾನಿಲ್ಲಿ ನಿಮಗೆ ಇದನ್ನು ಉಳಿಸಿಕೊಂಡರೆ, ಏನಾಗುತ್ತದೆ ಎಂಬುದನ್ನು ತೋರಿಸುತ್ತೇನೆ ಹಾಗು ಇದರೊಂದಿಗೆ ನಮ್ಮ ಟುಟೋರಿಯಲ್ ಮುಗಿಸೋಣ.
02:13 ಸರಿ, ನಮಗೆ ‘Parse error’ ದೊರೆತಿದೆ.
02:15 ನಮಗೆ ಇದನ್ನು ಕೊನೆ ಮಾಡಲು, ಒಂದು ಅಲ್ಪವಿರಾಮ ಅಥವಾ ಒಂದು ಸೆಮಿ ಕೊಲನ್ ನ ಅಗತ್ಯವಿದೆ. ಹಾಗಾಗಿ, ಇಲ್ಲಿಗೆ ಬರುತ್ತಿದ್ದ ಹಾಗೆ, ನಮಗೆ ಒಂದು ಸೆಮಿ ಕೊಲನ್ ಬೇಕಾಗಿರುವುದು ಧೃಡ ವಾಗುತ್ತದೆ.
02:23 ಆದರೆ, ವಾಸ್ತವಿಕವಾಗಿ, ಇದು ನಿಜವಲ್ಲ.
02:25 ಹಾಗಾಗಿ, ಅದನ್ನು ಸುಮ್ಮನೆ ಇನ್ವೆರ್ಟೆಡ್ ಅಲ್ಪವಿರಾಮ ದ ಹಾಗೆ ಇಡಿ.
02:30 ಓಕೆ, ಇವಿಷ್ಟೂ echo function ಮತ್ತು PHP ಟ್ಯಾಗ್ಸ್ ನ ಬೇಸಿಕ್ಸ್. ಇದನ್ನು ಸಂತೋಷದಿಂದ ಕಲಿತಿರಿ ಎಂದು ಆಶಿಸುತ್ತೇನೆ.
02:34 ವೀಕ್ಷಿಸಿದಕ್ಕೆ ಧನ್ಯವಾದಗಳು! ಈ ಸ್ಕ್ರಿಪ್ಟ್ ಅನ್ನು ಭಾಷಾಂತರ ಮಾಡಿದವರು, ಶ್ರೀಮತಿ. ಪ್ರಿಯ ಸಿಂಧೆ ಮತ್ತು ನಾನು -- ವಿದಾಯ ಹೇಳುತ್ತೇನೆ.

Contributors and Content Editors

PoojaMoolya, Sandhya.np14, Udaya