Difference between revisions of "Firefox/C2/Tabbed-Browsing-Blocking-Pop-ups/Kannada"
From Script | Spoken-Tutorial
(Created page with '{| border=1 |Time ||Narration |- |00:00 ||Mozilla Firefox ನ ವಾಕ್ ಭೋದನಾ ತರಗತಿಗೆ ಸ್ವಾಗತ. |- |00:04 ||ಈ ಭೋದನಾ ತರಗ…') |
PoojaMoolya (Talk | contribs) |
||
(4 intermediate revisions by 4 users not shown) | |||
Line 1: | Line 1: | ||
{| border=1 | {| border=1 | ||
− | |Time | + | |'''Time''' |
− | | | + | |'''Narration''' |
− | + | ||
|- | |- | ||
|00:00 | |00:00 | ||
− | + | |Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ. | |
− | + | ||
|- | |- | ||
|00:04 | |00:04 | ||
− | + | |ಈ ಟ್ಯುಟೋರಿಯಲ್ ನಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್, ಸ್ಟೋರಿಂಗ್ ಕಂಟೆಂಟ್ ಅಫ್ಲೈನ್ ಮತ್ತು ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು. | |
− | + | ||
|- | |- | ||
|00:13 | |00:13 | ||
− | + | |ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು. | |
− | + | ||
|- | |- | ||
|00:21 | |00:21 | ||
− | + | |ಒಂದೇ ಬ್ರೌಸರ್ ವಿಂಡೊವಿನಲ್ಲಿ ತುಂಬಾ ವೆಬ್ ಪೇಜ್ ಗಳನ್ನು ಬೇರೆ ಬೇರೆ ಟಾಬ್ಸ್ ಗಳಲ್ಲಿ ನೋಡಲು Mozilla Firefox ಅನುವು ಮಾಡಿಕೊಡುತ್ತದೆ. | |
− | + | ||
|- | |- | ||
|00:29 | |00:29 | ||
− | | | + | |ಈ ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಇದು ಹಲವಾರು ಬ್ರೌಸರ್ ವಿಂಡೊಗಳನ್ನು ತೆರೆಯುವ ಕೆಲಸವನ್ನು ತಪ್ಪಿಸುತ್ತದೆ. |
− | + | ||
|- | |- | ||
|00:36 | |00:36 | ||
− | | | + | |ಹೀಗಾಗಿ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ. |
− | + | ||
|- | |- | ||
|00:40 | |00:40 | ||
− | + | |ಪ್ರತಿ ಟ್ಯಾಬ್, ಅದು ಪ್ರದರ್ಶಿತಗೊಂಡಾಗ ಬ್ರೌಸರ್ ನ ಪೂರ್ಣ ಪರಿಧಿಯನ್ನು ವ್ಯಾಪಿಸಿ ತೋರಿಸುತ್ತದೆ. | |
− | + | ||
|- | |- | ||
|00:45 | |00:45 | ||
− | + | |ಇದು ತೆರೆದಿರುವ ಬ್ರೌಸರ್ ವಿಂಡೊಗಳ ಗಾತ್ರ ಮತ್ತು ಸ್ಥಾನವನ್ನು ಪ್ರತಿ ಬಾರಿ ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ. | |
− | + | ||
|- | |- | ||
|00:52 | |00:52 | ||
− | | | + | |ಬಳೆಕೆದಾರ ಒಂದೇ ಬಾರಿ ತುಂಬಾ ಟ್ಯಾಬ್ಸ್ ಗಳನ್ನು ತೆರೆಯದಿದ್ದಲ್ಲಿ, ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸಿಕೊಳ್ಳುತ್ತದೆ, |
− | + | ||
− | + | ||
− | + | ||
− | + | ||
− | + | ||
|- | |- | ||
|01:05 | |01:05 | ||
− | + | |ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ ಎಂದುಕೊಳ್ಳಿ, | |
− | + | ||
|- | |- | ||
|01:08 | |01:08 | ||
− | + | |ಇಲ್ಲೊಂದು “Firefox for Desktop” ಎಂಬ ಲಿಂಕ್ ಇದೆ. | |
− | + | ||
|- | |- | ||
|01:11 | |01:11 | ||
− | + | |ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು. | |
− | + | ||
|- | |- | ||
|01:14 | |01:14 | ||
− | | | + | |ಹಾಗೆ ತೆರೆಯಲು, ಲಿಂಕ್ ನ ಮೇಲೆ ಬಲ ಮೌಸ್ ಬಟನ್ ಅನ್ನು ಒತ್ತಿರಿ. |
− | + | ||
|- | |- | ||
|01:17 | |01:17 | ||
− | | | + | |ಕಾಂಟೆಕ್ಸ್ಟ್ ಮೆನ್ಯುವಿನಲ್ಲಿ, ‘Open link in new tab’ ಎಂಬಲ್ಲಿ ಒತ್ತಿರಿ. |
− | + | ||
|- | |- | ||
|01:21 | |01:21 | ||
− | + | |ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ. | |
− | + | ||
|- | |- | ||
|01:28 | |01:28 | ||
− | + | |ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು. | |
− | + | ||
|- | |- | ||
− | |01 | + | |01:34 |
− | + | |ನೀವು ಕ್ರಮವಾಗಿ File ಮತ್ತು Tab ನ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು. | |
− | + | ||
|- | |- | ||
|01:40 | |01:40 | ||
− | + | |ಇದರ ಶಾರ್ಟ್ಕಟ್ ಕೀ CTRL+T ಆಗಿದೆ. | |
− | + | ||
|- | |- | ||
− | |01: | + | |01:44 |
− | + | |ನೀವು ಹೊಸ ಟ್ಯಾಬ್ ತೆರೆದಾಗ, ಆ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ. | |
− | + | ||
|- | |- | ||
|01:50 | |01:50 | ||
− | + | |ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ. | |
− | + | ||
|- | |- | ||
|01:56 | |01:56 | ||
− | + | |ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ! | |
− | + | ||
|- | |- | ||
|02:01 | |02:01 | ||
− | + | |ನೀವು ಬಲಬದಿಯ ಕೊನೆಯ ಟ್ಯಾಬ್ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು | |
− | + | ||
|- | |- | ||
|02:08 | |02:08 | ||
− | + | |ನಾವು ಟ್ಯಾಬ್ ಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಬದ್ದವಾಗಿಡಬಹುದು. | |
− | + | ||
|- | |- | ||
|02:11 | |02:11 | ||
− | | | + | |ಟ್ಯಾಬ್ ನ ಮೇಲೆ ಮೌಸ್ ಬಟನ್ ಅನ್ನು ಒತ್ತಿ ಹಿಡಿದು ಅದನ್ನು ನಿಮಗೆ ಬೇಕಾದೆಡೆ ಸ್ಥಾನಾಂತರಿಸಿ. |
− | + | ||
|- | |- | ||
|02:17 | |02:17 | ||
− | + | |ಈಗ ಮೌಸ್ ಬಟನ್ ಅನ್ನು ಬಿಡಿ. | |
− | + | ||
|- | |- | ||
|02:20 | |02:20 | ||
− | + | |ಈಗ ಟ್ಯಾಬ್ ನೀಮಗೆ ಬೇಕಾದಲ್ಲಿ ಸ್ಥಾನಾಂತರಿತವಾಗಿದೆ. | |
− | + | ||
|- | |- | ||
|02:23 | |02:23 | ||
− | + | |Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ. | |
− | + | ||
|- | |- | ||
|02:29 | |02:29 | ||
− | + | |ಹುಡುಕುವ ಸಾಧನವನ್ನು “google” ಗೆ ಬದಲಾಯಿಸೋಣ. | |
− | + | ||
|- | |- | ||
|02:32 | |02:32 | ||
− | + | |ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ. | |
− | + | ||
|- | |- | ||
|02:40 | |02:40 | ||
− | | | + | |ಅದಕ್ಕೆ ಸಂಬಂಧಪಟ್ಟ ವಿಕಿಪಿಡಿಯ ಪೇಜ್ ಇದರ ಮೊದಲ ಫಲಿತಾಂಶವಾಗಿದೆ. |
− | + | ||
|- | |- | ||
|02:44 | |02:44 | ||
− | + | |ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ. | |
− | + | ||
|- | |- | ||
|02:48 | |02:48 | ||
− | + | |ಈಗ, File ಮೇಲೆ ಒತ್ತಿ ಆನಂತರ ‘Save Page As’ ಮೇಲೆ ಒತ್ತಿರಿ. | |
− | + | ||
|- | |- | ||
|02:52 | |02:52 | ||
− | + | |‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ. | |
− | + | ||
|- | |- | ||
|02:59 | |02:59 | ||
− | + | |ಈಗ File ಮತ್ತು New Tab ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ. | |
− | + | ||
|- | |- | ||
|03:05 | |03:05 | ||
− | + | |ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ. | |
− | + | ||
|- | |- | ||
|03:10 | |03:10 | ||
− | | | + | |ಕ್ರಮವಾಗಿ File ಮತ್ತು Open File ಮೇಲೆ ಒತ್ತಿರಿ. |
− | + | ||
|- | |- | ||
− | | | + | |03:12 |
− | + | |ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ. | |
− | + | ||
|- | |- | ||
|03:17 | |03:17 | ||
− | + | |URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳೀಯ ಜಾಗ ಎಂದು ಕಾಣುವಿರಿ. | |
− | + | ||
|- | |- | ||
|03:25 | |03:25 | ||
− | + | |ಈಗ ನೀವು ಈ ಪುಟವನ್ನು, ನೀವು ಆಫ್ಲೈನ್ ಆಗಿದ್ದರೂ ಕೂಡಾ ಓದಬಹುದು. | |
− | + | ||
|- | |- | ||
|03:29 | |03:29 | ||
− | + | |ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು. | |
− | + | ||
|- | |- | ||
|03:34 | |03:34 | ||
− | + | |Firefox ನಮಗೆ Preferences window ನ ಒಳಗಿರುವ Content tab ನ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಅನುವು ಮಾಡಿಕೊಡುತ್ತದೆ.. | |
− | + | ||
|- | |- | ||
|03:42 | |03:42 | ||
− | + | |Windows ನಲ್ಲಿ, ಇದು Options window ನ ಒಳಗಿರುತ್ತದೆ. | |
− | + | ||
|- | |- | ||
|03:46 | |03:46 | ||
− | | | + | |ಪಾಪ್-ಅಪ್ ನಿರ್ಬಂಧವು ಪೂರ್ವನಿಯೋಜಿತವಾಗಿ, ಆನ್ ಆಗಿರುತ್ತದೆ. |
− | + | ||
|- | |- | ||
|03:50 | |03:50 | ||
− | | | + | |Edit ಮತ್ತು Preferences ಮೇಲೆ ಒತ್ತಿರಿ. |
− | + | ||
|- | |- | ||
|03:52 | |03:52 | ||
− | + | |ವಿಂಡೊಸ್ ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಒತ್ತಿರಿ. | |
− | + | ||
|- | |- | ||
|03:56 | |03:56 | ||
− | | | + | |Content ಟ್ಯಾಬ್ ನಲ್ಲಿ, ಮೊದಲ ಆಯ್ಕೆಯಾದ, ‘Block pop-up windows’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ. |
− | + | ||
|- | |- | ||
|04:02 | |04:02 | ||
− | + | |ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ. | |
− | + | ||
|- | |- | ||
|04:05 | |04:05 | ||
− | + | |ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುತ್ತದೆ. | |
− | + | ||
|- | |- | ||
|04:11 | |04:11 | ||
− | | | + | |Close ಬಟ್ಟನ್ ಮೇಲೆ ಒತ್ತಿರಿ. |
− | + | ||
|- | |- | ||
|04:13 | |04:13 | ||
− | | | + | |ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
− | + | ||
|- | |- | ||
|04:16 | |04:16 | ||
− | | | + | |ಇಲ್ಲಿ ನಾವು ಕಲಿತ ವಿಷಯಗಳ ಲಘು ಸಾರಾಂಶವನ್ನು ನೋಡೋಣ. |
− | + | ||
|- | |- | ||
|04:19 | |04:19 | ||
− | + | |ಟ್ಯಾಬ್ಡ್ ಬ್ರೌಸಿಂಗ್, ಸ್ಟೊರಿಂಗ್ ಕಂಟೆಂಟ್ ಆಫ್ಲೈನ್ ಮತ್ತು ಬ್ಲಾಕಿಂಗ್ ಪಾಪ್-ಅಪ್ಸ್ | |
− | + | ||
|- | |- | ||
|04:25 | |04:25 | ||
− | + | |ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. | |
− | + | ||
|- | |- | ||
|04:29 | |04:29 | ||
− | + | |ಹೊಸ ಟ್ಯಾಬ್ ಅನ್ನು ತೆಗೆಯಿರಿ.ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ. | |
− | + | ||
− | + | ||
− | + | ||
− | + | ||
− | + | ||
|- | |- | ||
|04:33 | |04:33 | ||
− | | | + | |‘The history of email’ ಅನ್ನು ಹುಡುಕಿ. |
− | + | ||
|- | |- | ||
|04:36 | |04:36 | ||
− | + | |ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. | |
− | + | ||
|- | |- | ||
|04:43 | |04:43 | ||
− | + | |ಹುಡುಕುವ ಸಾಧಕವನ್ನು ‘bing’ಗೆ ಬದಲಾಯಿಸಿ. | |
− | + | ||
|- | |- | ||
|04:46 | |04:46 | ||
− | + | |ಮತ್ತೆ ‘The history of email’ ಅನ್ನು ಹುಡುಕಿ. | |
− | + | ||
|- | |- | ||
|04:49 | |04:49 | ||
− | | | + | |‘‘History of Email & Ray Tomlinson’ ಎಂಬ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. |
− | + | ||
|- | |- | ||
|04:58 | |04:58 | ||
− | | | + | |http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
− | + | ||
|- | |- | ||
|05:02 | |05:02 | ||
− | + | |ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |
− | + | ||
|- | |- | ||
|05:04 | |05:04 | ||
− | + | |ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು. | |
− | + | ||
|- | |- | ||
|05:09 | |05:09 | ||
− | | | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
− | + | ||
|- | |- | ||
|05:14 | |05:14 | ||
− | | | + | |ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
− | + | ||
|- | |- | ||
|05:18 | |05:18 | ||
− | + | |ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |
− | + | ||
|- | |- | ||
|05:25 | |05:25 | ||
− | | | + | |ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
− | + | ||
|- | |- | ||
|05:29 | |05:29 | ||
− | + | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |
− | + | ||
|- | |- | ||
|05:37 | |05:37 | ||
− | | | + | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
− | + | ||
|- | |- | ||
|05:48 | |05:48 | ||
− | + | |ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. | |
− | + | ||
|- | |- | ||
|05:53 | |05:53 | ||
− | | | + | |ಧನ್ಯವಾದಗಳು. |
− | + | |} | |
− | |} | + |
Latest revision as of 10:26, 20 March 2017
Time | Narration |
00:00 | Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್, ಸ್ಟೋರಿಂಗ್ ಕಂಟೆಂಟ್ ಅಫ್ಲೈನ್ ಮತ್ತು ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು. |
00:13 | ಈ ಟ್ಯುಟೋರಿಯಲ್ ನಲ್ಲಿ, ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಬಳಸುವೆವು. |
00:21 | ಒಂದೇ ಬ್ರೌಸರ್ ವಿಂಡೊವಿನಲ್ಲಿ ತುಂಬಾ ವೆಬ್ ಪೇಜ್ ಗಳನ್ನು ಬೇರೆ ಬೇರೆ ಟಾಬ್ಸ್ ಗಳಲ್ಲಿ ನೋಡಲು Mozilla Firefox ಅನುವು ಮಾಡಿಕೊಡುತ್ತದೆ. |
00:29 | ಈ ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಇದು ಹಲವಾರು ಬ್ರೌಸರ್ ವಿಂಡೊಗಳನ್ನು ತೆರೆಯುವ ಕೆಲಸವನ್ನು ತಪ್ಪಿಸುತ್ತದೆ. |
00:36 | ಹೀಗಾಗಿ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ. |
00:40 | ಪ್ರತಿ ಟ್ಯಾಬ್, ಅದು ಪ್ರದರ್ಶಿತಗೊಂಡಾಗ ಬ್ರೌಸರ್ ನ ಪೂರ್ಣ ಪರಿಧಿಯನ್ನು ವ್ಯಾಪಿಸಿ ತೋರಿಸುತ್ತದೆ. |
00:45 | ಇದು ತೆರೆದಿರುವ ಬ್ರೌಸರ್ ವಿಂಡೊಗಳ ಗಾತ್ರ ಮತ್ತು ಸ್ಥಾನವನ್ನು ಪ್ರತಿ ಬಾರಿ ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ. |
00:52 | ಬಳೆಕೆದಾರ ಒಂದೇ ಬಾರಿ ತುಂಬಾ ಟ್ಯಾಬ್ಸ್ ಗಳನ್ನು ತೆರೆಯದಿದ್ದಲ್ಲಿ, ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸಿಕೊಳ್ಳುತ್ತದೆ, |
01:05 | ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ ಎಂದುಕೊಳ್ಳಿ, |
01:08 | ಇಲ್ಲೊಂದು “Firefox for Desktop” ಎಂಬ ಲಿಂಕ್ ಇದೆ. |
01:11 | ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು. |
01:14 | ಹಾಗೆ ತೆರೆಯಲು, ಲಿಂಕ್ ನ ಮೇಲೆ ಬಲ ಮೌಸ್ ಬಟನ್ ಅನ್ನು ಒತ್ತಿರಿ. |
01:17 | ಕಾಂಟೆಕ್ಸ್ಟ್ ಮೆನ್ಯುವಿನಲ್ಲಿ, ‘Open link in new tab’ ಎಂಬಲ್ಲಿ ಒತ್ತಿರಿ. |
01:21 | ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ. |
01:28 | ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು. |
01:34 | ನೀವು ಕ್ರಮವಾಗಿ File ಮತ್ತು Tab ನ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು. |
01:40 | ಇದರ ಶಾರ್ಟ್ಕಟ್ ಕೀ CTRL+T ಆಗಿದೆ. |
01:44 | ನೀವು ಹೊಸ ಟ್ಯಾಬ್ ತೆರೆದಾಗ, ಆ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ. |
01:50 | ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ. |
01:56 | ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ! |
02:01 | ನೀವು ಬಲಬದಿಯ ಕೊನೆಯ ಟ್ಯಾಬ್ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು |
02:08 | ನಾವು ಟ್ಯಾಬ್ ಗಳನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಕ್ರಮಬದ್ದವಾಗಿಡಬಹುದು. |
02:11 | ಟ್ಯಾಬ್ ನ ಮೇಲೆ ಮೌಸ್ ಬಟನ್ ಅನ್ನು ಒತ್ತಿ ಹಿಡಿದು ಅದನ್ನು ನಿಮಗೆ ಬೇಕಾದೆಡೆ ಸ್ಥಾನಾಂತರಿಸಿ. |
02:17 | ಈಗ ಮೌಸ್ ಬಟನ್ ಅನ್ನು ಬಿಡಿ. |
02:20 | ಈಗ ಟ್ಯಾಬ್ ನೀಮಗೆ ಬೇಕಾದಲ್ಲಿ ಸ್ಥಾನಾಂತರಿತವಾಗಿದೆ. |
02:23 | Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ. |
02:29 | ಹುಡುಕುವ ಸಾಧನವನ್ನು “google” ಗೆ ಬದಲಾಯಿಸೋಣ. |
02:32 | ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ. |
02:40 | ಅದಕ್ಕೆ ಸಂಬಂಧಪಟ್ಟ ವಿಕಿಪಿಡಿಯ ಪೇಜ್ ಇದರ ಮೊದಲ ಫಲಿತಾಂಶವಾಗಿದೆ. |
02:44 | ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ. |
02:48 | ಈಗ, File ಮೇಲೆ ಒತ್ತಿ ಆನಂತರ ‘Save Page As’ ಮೇಲೆ ಒತ್ತಿರಿ. |
02:52 | ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ. |
02:59 | ಈಗ File ಮತ್ತು New Tab ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ. |
03:05 | ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ. |
03:10 | ಕ್ರಮವಾಗಿ File ಮತ್ತು Open File ಮೇಲೆ ಒತ್ತಿರಿ. |
03:12 | ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ. |
03:17 | URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳೀಯ ಜಾಗ ಎಂದು ಕಾಣುವಿರಿ. |
03:25 | ಈಗ ನೀವು ಈ ಪುಟವನ್ನು, ನೀವು ಆಫ್ಲೈನ್ ಆಗಿದ್ದರೂ ಕೂಡಾ ಓದಬಹುದು. |
03:29 | ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು. |
03:34 | Firefox ನಮಗೆ Preferences window ನ ಒಳಗಿರುವ Content tab ನ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಅನುವು ಮಾಡಿಕೊಡುತ್ತದೆ.. |
03:42 | Windows ನಲ್ಲಿ, ಇದು Options window ನ ಒಳಗಿರುತ್ತದೆ. |
03:46 | ಪಾಪ್-ಅಪ್ ನಿರ್ಬಂಧವು ಪೂರ್ವನಿಯೋಜಿತವಾಗಿ, ಆನ್ ಆಗಿರುತ್ತದೆ. |
03:50 | Edit ಮತ್ತು Preferences ಮೇಲೆ ಒತ್ತಿರಿ. |
03:52 | ವಿಂಡೊಸ್ ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಒತ್ತಿರಿ. |
03:56 | Content ಟ್ಯಾಬ್ ನಲ್ಲಿ, ಮೊದಲ ಆಯ್ಕೆಯಾದ, ‘Block pop-up windows’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ. |
04:02 | ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ. |
04:05 | ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಲಾಗುತ್ತದೆ. |
04:11 | Close ಬಟ್ಟನ್ ಮೇಲೆ ಒತ್ತಿರಿ. |
04:13 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
04:16 | ಇಲ್ಲಿ ನಾವು ಕಲಿತ ವಿಷಯಗಳ ಲಘು ಸಾರಾಂಶವನ್ನು ನೋಡೋಣ. |
04:19 | ಟ್ಯಾಬ್ಡ್ ಬ್ರೌಸಿಂಗ್, ಸ್ಟೊರಿಂಗ್ ಕಂಟೆಂಟ್ ಆಫ್ಲೈನ್ ಮತ್ತು ಬ್ಲಾಕಿಂಗ್ ಪಾಪ್-ಅಪ್ಸ್ |
04:25 | ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. |
04:29 | ಹೊಸ ಟ್ಯಾಬ್ ಅನ್ನು ತೆಗೆಯಿರಿ.ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ. |
04:33 | ‘The history of email’ ಅನ್ನು ಹುಡುಕಿ. |
04:36 | ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. |
04:43 | ಹುಡುಕುವ ಸಾಧಕವನ್ನು ‘bing’ಗೆ ಬದಲಾಯಿಸಿ. |
04:46 | ಮತ್ತೆ ‘The history of email’ ಅನ್ನು ಹುಡುಕಿ. |
04:49 | ‘‘History of Email & Ray Tomlinson’ ಎಂಬ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. |
04:58 | http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
05:02 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
05:04 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು. |
05:09 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
05:14 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
05:18 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
05:25 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
05:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
05:37 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
05:48 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
05:53 | ಧನ್ಯವಾದಗಳು. |
Contributors and Content Editors
Nancyvarkey, PoojaMoolya, Pratik kamble, Udaya, Vasudeva ahitanal