Difference between revisions of "Netbeans/C2/Introduction-to-Netbeans/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(2 intermediate revisions by the same user not shown) | |||
Line 7: | Line 7: | ||
|- | |- | ||
| 00:02 | | 00:02 | ||
− | | | + | | '''Introduction to Netbeans IDE''' ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
|- | |- | ||
|00:06 | |00:06 | ||
Line 34: | Line 34: | ||
|- | |- | ||
| 00:55 | | 00:55 | ||
− | | ನಾನು | + | | ನಾನು ಇಲ್ಲಿ '''Linux''' ಆಪರೇಟಿಂಗ್ ಸಿಸ್ಟಂ '''Ubuntu''' (ಉಬಂಟು), ಆವೃತ್ತಿ 11.04 |
|- | |- | ||
|01:00 | |01:00 | ||
− | |ಮತ್ತು '''Netbeans IDE''' ಆವೃತ್ತಿ 7.1.1 | + | |ಮತ್ತು '''Netbeans IDE''', ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ. |
|- | |- | ||
|01:05 | |01:05 | ||
− | | ಈ ‘ಟ್ಯುಟೋರಿಯಲ್’ನಲ್ಲಿ , ನಾವು: * Netbeans ನ ಇನ್ಸ್ಟಾಲೇಶನ್ ಬಗ್ಗೆ ನೋಡುವೆವು. | + | | ಈ ‘ಟ್ಯುಟೋರಿಯಲ್’ನಲ್ಲಿ , ನಾವು: * Netbeans ನ ಇನ್ಸ್ಟಾಲೇಶನ್ ಬಗ್ಗೆ ನೋಡುವೆವು. |
|- | |- | ||
|01:11 | |01:11 | ||
Line 58: | Line 58: | ||
|- | |- | ||
| 01:31 | | 01:31 | ||
− | | | + | | ಸೈಟ್ ನ main ಪೇಜ್ ನಲ್ಲಿ, “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:36 | |01:36 | ||
− | | | + | |ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
|- | |- | ||
|01:39 | |01:39 | ||
− | | | + | | ಕೊನೆಯ ಕಾಲಂನಲ್ಲಿರುವ “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ಇದು, IDE ಗೆ ಅಗತ್ಯವಿರುವ 'Glassfish Server' ಹಾಗೂ ಎಲ್ಲ ಬೆಂಬಲಿತ ತಂತ್ರಜ್ಞಾನಗಳ ಡೌನ್ಲೋಡ್ ಅನ್ನು ಸಹ ಒಳಗೊಂಡಿದೆ. |
|- | |- | ||
|01:53 | |01:53 | ||
− | | | + | | 'Netbeans' ನ ಇನ್ಸ್ಟಾಲೇಶನ್ ಗೆ, '''Java Development Kit (JDK)''' ನ ಇನ್ಸ್ಟಾಲೇಶನ್ ಸಹ ಅಗತ್ಯವಿದೆ. ಇದನ್ನು '''java.sun.com''' ನಿಂದ ಡೌನ್ಲೋಡ್ ಮಾಡಬಹುದು. |
|- | |- | ||
|02:05 | |02:05 | ||
− | | | + | | ಇಲ್ಲಿ, Get Java ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಮತ್ತು '''Netbeans''' ಹಾಗೂ '''JDK Bundle''' ಎರಡನ್ನೂ ಡೌನ್ಲೋಡ್ ಮಾಡಲು ಈ ಲಿಂಕ್ ಅನ್ನು ಆಯ್ಕೆಮಾಡಿ. |
|- | |- | ||
|02:15 | |02:15 | ||
− | | | + | | ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
|- | |- | ||
− | |02 | + | |02:19 |
− | | | + | | ನಿಮ್ಮ ಆಪರೇಟಿಂಗ್ ಸಿಸ್ಟಂನೊಂದಿಗೆ ಹೊಂದಾಣಿಕೆಯಾಗುವ 'setup' (ಸೆಟ್-ಅಪ್) ಫೈಲ್ ಅನ್ನು ಆಯ್ಕೆಮಾಡಿ. |
|- | |- | ||
|02:24 | |02:24 | ||
− | | | + | | Ubuntu ನ ಮೇಲೆ, ಸೆಟ್-ಅಪ್ ಫೈಲ್ ಅನ್ನು '''.sh''' (ಡಾಟ್ sh) ಫೈಲ್ ಎಂದು, |
|- | |- | ||
| 02:29 | | 02:29 | ||
− | | | + | |ಅರ್ಥಾತ್, '''shell script''' ಫೈಲ್ ಎಂದು ಡೌನ್ಲೋಡ್ ಮಾಡಲಾಗಿದೆ. |
|- | |- | ||
|02:33 | |02:33 | ||
− | | | + | | ಟರ್ಮಿನಲ್ ಗೆ ಹೋಗಿ ಈ ಫೈಲ್ ಅನ್ನು ರನ್ ಮಾಡಿ. |
|- | |- | ||
|02:38 | |02:38 | ||
− | | | + | | ಡೌನ್ಲೋಡ್ ಮಾಡಲಾದ ಸೆಟ್-ಅಪ್ ಫೈಲ್ ಅನ್ನು ಒಳಗೊಂಡಿರುವ ವಿಂಡೋ ಅಥವಾ ಡಿರೆಕ್ಟರೀಗೆ ನೇವಿಗೇಟ್ ಮಾಡಿ (ಹೋಗಿ). ಮತ್ತು ಪ್ರಾಂಪ್ಟ್ ಇರುವಲ್ಲಿ, |
|- | |- | ||
|02:46 | |02:46 | ||
− | | | + | | "sh", ಆನಂತರ ಡೌನ್ಲೋಡ್ ಮಾಡಲಾದ ಫೈಲ್ ನ ಹೆಸರನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
|- | |- | ||
|02:54 | |02:54 | ||
− | | | + | |ಇದು '''installer''' ಅನ್ನು (ಇನ್ಸ್ಟಾಲರ್) ಆರಂಭಿಸುವುದು ಮತ್ತು ಇದಕ್ಕೆ ಕೆಲವು ಕ್ಷಣಗಳು ಬೇಕಾಗಬಹುದು. |
|- | |- | ||
| 03:04 | | 03:04 | ||
− | | | + | |ಸ್ಕ್ರೀನ್ ನ ಮೇಲೆ '''installer''' ಕಾಣಿಸಿಕೊಳ್ಳುತ್ತದೆ. |
|- | |- | ||
| 03:06 | | 03:06 | ||
− | | | + | | ನಿಮ್ಮ ಸಿಸ್ಟಂ ನ ಮೇಲೆ '''IDE''' ಯನ್ನು ಇನ್ಸ್ಟಾಲ್ ಮಾಡಲು, ನೀವು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬಹುದು. |
|- | |- | ||
| 03:13 | | 03:13 | ||
− | | | + | |ನಾನು ಈಗ ಇನ್ಸ್ಟಾಲರ್ ನಿಂದ ಹೊರಗೆ ಬರುವೆನು. |
|- | |- | ||
| 03:17 | | 03:17 | ||
− | | | + | | ಈಗ ನಾವು '''Netbeans''' ವಿಂಡೋದತ್ತ ನೋಡೋಣ. |
|- | |- | ||
|03:21 | |03:21 | ||
− | | | + | | ನಿಮ್ಮ ಉಬಂಟು (Ubuntu) ಆಪರೇಟಿಂಗ್ ಸಿಸ್ಟಂನ ಮೇಲೆ Netbeans ಅನ್ನು ತೆರೆಯಲು ಅಥವಾ ಲಾಂಚ್ ಮಾಡಲು - |
|- | |- | ||
|03:25 | |03:25 | ||
− | | | + | | ಮೆನ್ಯು ಐಟಂ '''Applications >> Programming''' ಗಳಿಗೆ ಹೋಗಿ ಮತ್ತು '''Netbeans IDE''' ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|03:34 | |03:34 | ||
− | | | + | |ನೀವು IDE ಯನ್ನು ಲಾಂಚ್ ಮಾಡಿದಾಗ, ಮೊದಲು ಅದು '''Netbeans start page''' ಅನ್ನು ತೆರೆಯುತ್ತದೆ. |
|- | |- | ||
|03:41 | |03:41 | ||
− | | | + | | '''IDE''' ವಿಂಡೋ- |
|- | |- | ||
| 03:43 | | 03:43 | ||
− | | | + | | ಮೆನ್ಯು ಬಾರ್ ನಲ್ಲಿ ಮೆನ್ಯುಗಳನ್ನು, |
|- | |- | ||
| 03:46 | | 03:46 | ||
− | | | + | |ಟೂಲ್-ಬಾರ್ ಗಳನ್ನು ಮತ್ತು |
|- | |- | ||
| 03:48 | | 03:48 | ||
− | |''' | + | | '''file''' ಸಿಸ್ಟಂ ವಿಂಡೋ ಗಳಂತಹ '''workspace'''ಗಳನ್ನು, |
|- | |- | ||
|03:52 | |03:52 | ||
− | | | + | | '''run time''' ವಿಂಡೋ ಹಾಗೂ |
|- | |- | ||
| 03:53 | | 03:53 | ||
− | |'''output | + | |'''output''' ವಿಂಡೋ ಇವುಗಳನ್ನು ಒಳಗೊಂಡಿದೆ. |
|- | |- | ||
| 03:57 | | 03:57 | ||
− | | | + | | ನಿಮ್ಮ ಪ್ರೊಜೆಕ್ಟ್ ಗಳನ್ನು creat, edit, compile, run ಹಾಗೂ debug ಮಾಡಲು Netbeans ಜೊತೆಗೆ ಬಳಸುವುದಕ್ಕೆ ನಿಮಗೆ ಅಗತ್ಯವಿರುವ |
|- | |- | ||
|04:03 | |04:03 | ||
− | | | + | | ಸುಮಾರು ಎಲ್ಲ ಕಮಾಂಡ್ ಗಳನ್ನು '''main''' ಮೆನ್ಯು ಒದಗಿಸುತ್ತದೆ. |
|- | |- | ||
| 04:10 | | 04:10 | ||
− | | | + | | ಮೆನ್ಯು-ಬಾರ್ ನ ಕೆಳಗೆ ಇರುವ ಟೂಲ್-ಬಾರ್, ಮೆನ್ಯು ಬಾರ್ ನ ಮೇಲಿರುವ, ಆಗಾಗ್ಗೆ ಬಳಸಲಾಗುವ ಹಲವು ಕಮಾಂಡ್ ಗಳಿಗಾಗಿ ಬಟನ್ ಗಳನ್ನು ಒದಗಿಸುತ್ತದೆ. |
|- | |- | ||
| 04:18 | | 04:18 | ||
− | |'''Workspace''' | + | |'''Workspace'''- ಇದು, ವರ್ಕ್-ಸ್ಪೇಸ್ ವಿಂಡೋದಲ್ಲಿ ಎಡಿಟ್ ಮಾಡುವುದು, ಎಕ್ಸೀಕ್ಯೂಶನ್, |
|- | |- | ||
| 04:23 | | 04:23 | ||
− | | | + | | ವರ್ಕ್-ಸ್ಪೇಸ್ ನ ಕೆಳಗೆ ಇರುವ ಔಟ್ಪುಟ್ ಅಥವಾ ಡೀಬಗ್ ಮಾಡುವುದರಂತಹ ಹಲವು ಬಗೆಯ ಆಪರೇಶನ್ ಗಳನ್ನು ನಡೆಸಲು ಬಳಸಲಾಗುವ ವಿಂಡೋಗಳ ಒಂದು ಸಂಗ್ರಹವಾಗಿದೆ. |
|- | |- | ||
|04:35 | |04:35 | ||
− | | | + | |ಆಮೇಲೆ ನಾವು ಒಂದು ಸ್ಯಾಂಪಲ್ ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ. |
|- | |- | ||
|04:40 | |04:40 | ||
− | | | + | |ಒಂದು ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, '''File''' ಮೆನ್ಯು ಗೆ ಹೋಗಿ. '''New Project''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|04:47 | |04:47 | ||
− | | | + | | 'New project' ವಿಝಾರ್ಡ್ ಬಾಕ್ಸ್ ನಲ್ಲಿ, '''Categories''' ನ ಅಡಿಯಲ್ಲಿ, |
|- | |- | ||
|04:51 | |04:51 | ||
− | | | + | | '''Java''' ಅನ್ನು ಆಯ್ಕೆಮಾಡಿ. '''Projects''' ನ ಅಡಿಯಲ್ಲಿ, '''Java Applications''' ಅನ್ನು ಆಯ್ಕೆಮಾಡಿ ಮತ್ತು '''Next''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
|04:58 | |04:58 | ||
− | | | + | | ವಿಝಾರ್ಡ್ ನ '''Name and Location''' ಪೇಜ್ ನಲ್ಲಿ, |
|- | |- | ||
| 05:02 | | 05:02 | ||
− | | | + | |ನಿಮ್ಮ '''Project Name''' ಅನ್ನು "KeyboardReader" ಎಂದು ಕೊಡಿ. |
|- | |- | ||
| 05:08 | | 05:08 | ||
− | | | + | | '''Set as Main Project''' ಎಂಬ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದೆ ಎಂದು ಗುರುತು ಹಾಕಿ ಮತ್ತು |
|- | |- | ||
|05:12 | |05:12 | ||
− | | | + | | '''Finish''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 05:15 | | 05:15 | ||
− | | | + | |ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು IDE ಯಲ್ಲಿ ಅದನ್ನು ತೆರೆಯಲಾಗಿದೆ. |
|- | |- | ||
| 05:20 | | 05:20 | ||
− | | | + | |ಒಂದುಸಲ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಿತೆಂದರೆ, ನಿಮಗೆ '''IDE''' ವಿಂಡೋಗಳ ಎಡಭಾಗದಲ್ಲಿ, '''Projects''' ವಿಂಡೋವನ್ನು ನೋಡಲು ಸಾಧ್ಯವಾಗಬೇಕು. |
|- | |- | ||
| 05:27 | | 05:27 | ||
− | | | + | | ಇದು ಸೋರ್ಸ್ ಫೈಲ್ ಗಳು, ಲೈಬ್ರರೀಗಳು ಸೇರಿದಂತೆ ಪ್ರೊಜೆಕ್ಟ್ ನ ಘಟಕಗಳ ಒಂದು “ಟ್ರೀ ವ್ಯೂ” ಅನ್ನು ಒಳಗೊಂಡಿರುತ್ತದೆ. ನಿಮ್ಮ ಕೋಡ್ ಇವುಗಳನ್ನು ಅವಲಂಬಿಸಿದೆ. |
|- | |- | ||
| 05:36 | | 05:36 | ||
− | | | + | | ಬಲಬದಿಯಲ್ಲಿ'''KeyboardReader.java ''' ಎಂಬ ಒಂದು ತೆರೆದ ಫೈಲ್ ನೊಂದಿಗೆ '''Source Editor''' ಇದೆ. |
|- | |- | ||
| 05:43 | | 05:43 | ||
− | | | + | |ಮಾದರಿಗಾಗಿ ಈಗ, '''main class''' ನಲ್ಲಿ ನಾವು ಒಂದು ಜಾವಾ ಕೋಡ್ ಅನ್ನು ಸೇರಿಸೋಣ. |
|- | |- | ||
| 05:49 | | 05:49 | ||
− | | | + | | ಈ ಕೋಡ್, ಕೀಬೋರ್ಡ್ ನಿಂದ ಇನ್ಪುಟ್ ಅನ್ನು ರೀಡ್ ಮಾಡುತ್ತದೆ. ಮತ್ತು ಇನ್ಪುಟ್ ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಹೇಳುವ ಔಟ್ಪುಟ್ ಅನ್ನು ಕೊಡುತ್ತದೆ. |
|- | |- | ||
| 05:58 | | 05:58 | ||
− | | | + | |ಈಗ, ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನ ಮೇಲೆ ಕಾಪಿ ಮಾಡಿ, ಅದನ್ನು '''IDE workspace''' ನಲ್ಲಿ ಈಗಿರುವ ಕೋಡ್ ನ ಮೇಲೆ ಪೇಸ್ಟ್ ಮಾಡುತ್ತಿದ್ದೇನೆ. |
|- | |- | ||
| 06:11 | | 06:11 | ||
− | | | + | |ಮುಂದಿನ ಹಂತವು ನಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವುದಾಗಿದೆ. |
|- | |- | ||
| 06:14 | | 06:14 | ||
− | | | + | | Netbeans IDE ಮೇಲೆ ಯಾವುದೇ ಪ್ರೊಜೆಕ್ಟ್ ಅನ್ನು ರನ್ ಮಾಡಲು, ಮೂರು ವಿಧಾನಗಳಿವೆ. |
|- | |- | ||
| 06:20 | | 06:20 | ||
− | | | + | |ಮೊದಲನೆಯ ವಿಧಾನ- ನೀವು '''Projects window''' ನಲ್ಲಿ, '''project ''' ನೋಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಚುಅಲ್ (contextual) ಮೆನ್ಯುನಿಂದ '''Run''' ಅನ್ನು ಆಯ್ಕೆಮಾಡಬಹುದು. |
|- | |- | ||
| 06:29 | | 06:29 | ||
− | | | + | | ಅಥವಾ, ನೀವು ಟೂಲ್-ಬಾರ್ ಗೆ ಹೋಗಿ '''Run Project''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 06:34 | | 06:34 | ||
− | | | + | | ಅಥವಾ, ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ನಿಮ್ಮ ಕೀಬೋರ್ಡ್ ಮೇಲಿನ '''F6''' ಕೀಯನ್ನು ಸಹ ಒತ್ತಬಹುದು. |
|- | |- | ||
| 06:40 | | 06:40 | ||
− | | | + | | ನಾನು '''Project''' ನೋಡ್ ನ ಮೇಲೆ ರೈಟ್- ಕ್ಲಿಕ್ ಮಾಡಿ, '''Run''' ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
|- | |- | ||
| 06:45 | | 06:45 | ||
− | | | + | | ನೀವು ಒಂದು 'ಜಾವಾ ಅಪ್ಲಿಕೇಶನ್' ಅನ್ನು ರನ್ ಮಾಡಿದಾಗ, 'IDE', ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ. ಮತ್ತು, ಪ್ರೊಗ್ರಾಂಅನ್ನು '''Workspace''' ನ ಕೆಳಗೆ ಕಾಣಿಸಿಕೊಳ್ಳುವ '''output''' ವಿಂಡೋದಲ್ಲಿ ರನ್ ಮಾಡುತ್ತದೆ. |
|- | |- | ||
| 06:57 | | 06:57 | ||
− | | | + | | ಈಗ IDE ನನಗೆ "Enter any Number"ಎಂದು ಹೇಳುತ್ತಿದೆ. |
|- | |- | ||
| 07:01 | | 07:01 | ||
− | | | + | | ನಾನು ಯಾವುದೋ ಒಂದು ಸಂಖ್ಯೆಯನ್ನು ನಮೂದಿಸುತ್ತೇನೆ ಮತ್ತು 'Enter' ಅನ್ನು ಒತ್ತುತ್ತೇನೆ. |
|- | |- | ||
| 07:06 | | 07:06 | ||
− | | | + | | ಇನ್ಪುಟ್, ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಇದು ಹೇಳುತ್ತಿದೆ. |
|- | |- | ||
| 07:11 | | 07:11 | ||
− | | | + | |ಈಗ ಒಂದು ಅಸೈನ್ಮೆಂಟ್ - |
|- | |- | ||
| 07:15 | | 07:15 | ||
− | | | + | | "KeyboardInputReader" ಪ್ರೊಜೆಕ್ಟ್ ನ ವಿಸ್ತರಣೆಯಂತೆ, |
|- | |- | ||
| 07:19 | | 07:19 | ||
− | | | + | |ಇನ್ನೊಂದು ಪ್ರೊಜೆಕ್ಟ್ ಅನ್ನು ಪರಿವರ್ತಿಸಿ. ಅರ್ಥಾತ್, '''temperatures converter application'''. ಇದು ಇನ್ಪುಟ್ ಟೆಂಪರೇಚರ್ ಅನ್ನು (ತಾಪಮಾನ) ತೆಗೆದುಕೊಂಡು, |
|- | |- | ||
| 07:27 | | 07:27 | ||
− | | | + | |ಅದನ್ನು Fahrenheit ನಿಂದ Celsius ಗೆ ಮತ್ತು ತದ್ವಿರುದ್ದವಾಗಿ ಪರಿವರ್ತಿಸುತ್ತದೆ |
|- | |- | ||
| 07:31 | | 07:31 | ||
− | | | + | |ಮತ್ತು ಪರಿವರ್ತಿತ ತಾಪಮಾನವನ್ನು ಔಟ್ಪುಟ್ ವಿಂಡೋದಲ್ಲಿ ತೋರಿಸುತ್ತದೆ. |
|- | |- | ||
| 07:36 | | 07:36 | ||
− | | | + | |ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
|- | |- | ||
| 07:40 | | 07:40 | ||
− | | | + | |ನಾವು ಈ ಅಸೈನ್ಮೆಂಟ್ ಅನ್ನು ರನ್ ಮಾಡೋಣ. |
|- | |- | ||
| 07:47 | | 07:47 | ||
− | | | + | |ಈ ಪ್ರೊಗ್ರಾಂ, 'output' ವಿಂಡೋದಲ್ಲಿ ಇನ್ಪುಟ್ ಟೆಂಪರೇಚರ್ ಅನ್ನು ನಮೂದಿಸಲು ನನಗೆ ಹೇಳುತ್ತಿದೆ. |
|- | |- | ||
| 07:52 | | 07:52 | ||
− | | | + | |ನಾನು -40 (ಮೈನಸ್ ನಾಲ್ವತ್ತು) ಅನ್ನು ಒಂದು ಸ್ಯಾಂಪಲ್ ಟೆಂಪರೇಚರ್ ಎಂದು Fahrenheit ಗಳಲ್ಲಿ ನಮೂದಿಸುತ್ತೇನೆ. ಮತ್ತು ಇದು ಪರಿವರ್ತಿಸಲಾದ ಟೆಂಪರೇಚರ್ ಅನ್ನು ಸೆಲ್ಸಿಯಸ್ ಗಳಲ್ಲಿ ನನಗೆ ತೋರಿಸುತ್ತದೆ. |
|- | |- | ||
| 08:07 | | 08:07 | ||
− | | | + | |ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
|- | |- | ||
| 08:10 | | 08:10 | ||
− | | | + | | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
| 08:14 | | 08:14 | ||
− | | | + | | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
| 08:20 | | 08:20 | ||
− | | | + | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
|- | |- | ||
| 08:27 | | 08:27 | ||
− | |* | + | |* ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
|- | |- | ||
| 08:31 | | 08:31 | ||
Line 279: | Line 279: | ||
| 08:49 | | 08:49 | ||
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ: | ||
− | spoken-tutorial.org/NMEICT-Intro | + | '''spoken-tutorial.org/NMEICT-Intro''' |
|- | |- | ||
| 09:00 | | 09:00 | ||
− | |ಈ | + | |ಈ ಟ್ಯುಟೋರಿಯಲ್, '''IT for Change''' ಅವರ ಕೊಡುಗೆಯಾಗಿದೆ. '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
|- | |- | ||
| 09:05 | | 09:05 | ||
|Netbeans ಕಲಿಯುವುದನ್ನು ಆನಂದಿಸಿ. ವಂದನೆಗಳು. | |Netbeans ಕಲಿಯುವುದನ್ನು ಆನಂದಿಸಿ. ವಂದನೆಗಳು. | ||
− | |||
− | |||
− | |||
− | |||
− | |||
− | |||
− |
Latest revision as of 15:29, 17 October 2017
Time | Narration |
00:01 | ನಮಸ್ಕಾರ. |
00:02 | Introduction to Netbeans IDE ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:06 | ಈ ‘ಟ್ಯುಟೋರಿಯಲ್’ನಲ್ಲಿ, ನಾನು 'Netbeans' (ನೆಟ್ಬೀನ್ಸ್) ಜೊತೆಗೆ ಕೆಲಸ ಮಾಡುವುದರ ಬಗ್ಗೆ ನಿಮಗೆ ಪರಿಚಯಿಸುತ್ತೇನೆ. |
00:13 | Netbeans- ಇದು, ಒಂದು ಉಚಿತ ಮತ್ತು ಓಪನ್ ಸೋರ್ಸ್ 'ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಎನ್ವಿರಾನ್ಮೆಂಟ್' (Integrated Developement Environment) ಆಗಿದ್ದು, www.netbeans.org ನಲ್ಲಿ ಲಭ್ಯವಿದೆ. |
00:23 | ಇದು ವಿವಿಧ ಘಟಕಗಳನ್ನು ಒಟ್ಟುಗೂಡಿಸುವುದನ್ನು ಅನುಮತಿಸುತ್ತದೆ. |
00:27 | ವಿವಿಧ ಸ್ಕ್ರಿಪ್ಟಿಂಗ್ ಭಾಷೆಗಳನ್ನು ಮತ್ತು ಆಧುನಿಕ ಟೆಕ್ಸ್ಟ್ ಎಡಿಟರ್ ಗಳನ್ನು ಬೆಂಬಲಿಸುತ್ತದೆ. |
00:31 | ಇದು 'GUI' ಅನ್ನು ಸಹ ಒದಗಿಸುತ್ತದೆ. ಪ್ರೊಜೆಕ್ಟ್ ಗಳನ್ನು ತಯಾರಿಸಲು ಮತ್ತು ಡಿಸೈನ್ ಮಾಡಲು ಮತ್ತು ಡೇಟಾ ಬೇಸ್ ಗಳನ್ನು ಸಹ ಬೆಂಬಲಿಸುತ್ತದೆ. |
00:39 | ಈ ‘ಟ್ಯುಟೋರಿಯಲ್’ಅನ್ನು ಮಾಡಲು, ನಿಮಗೆ Java ಪ್ರೊಗ್ರಾಮಿಂಗ್ ಭಾಷೆಯು ತಿಳಿದಿರುವುದು ಅವಶ್ಯಕ. |
00:47 | ಈ ‘ಟ್ಯುಟೋರಿಯಲ್’ನಲ್ಲಿ ಪ್ರಮಾಣಿತ ಪ್ರೋಗ್ರಾಮಿಂಗ್ ಪರಿಭಾಷೆಯನ್ನು ಬಳಸಲಾಗಿದೆ. |
00:52 | Netbeans ಅನ್ನು ಆರಂಭಿಸಲು- |
00:55 | ನಾನು ಇಲ್ಲಿ Linux ಆಪರೇಟಿಂಗ್ ಸಿಸ್ಟಂ Ubuntu (ಉಬಂಟು), ಆವೃತ್ತಿ 11.04 |
01:00 | ಮತ್ತು Netbeans IDE, ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ. |
01:05 | ಈ ‘ಟ್ಯುಟೋರಿಯಲ್’ನಲ್ಲಿ , ನಾವು: * Netbeans ನ ಇನ್ಸ್ಟಾಲೇಶನ್ ಬಗ್ಗೆ ನೋಡುವೆವು. |
01:11 | * Netbeans ನ ಇಂಟರ್ಫೇಸ್ ನ ಬಗ್ಗೆ ತಿಳಿದುಕೊಳ್ಳುವೆವು ಮತ್ತು |
01:16 | * ಸರಳವಾದ ಒಂದು ಜಾವಾ ಪ್ರೊಜೆಕ್ಟ್ ಅನ್ನು ತಯಾರಿಸುವೆವು. |
01:19 | ಮೊದಲು ನಾವು 'IDE'ಯನ್ನು ಇನ್ಸ್ಟಾಲ್ ಮಾಡುವುದನ್ನು ನೋಡೋಣ. |
01:22 | Netbeans ಅನ್ನು netbeans.org ನಿಂದ ಡೌನ್ಲೋಡ್ ಮಾಡಬಹುದು. |
01:27 | ಇದು ಅಧಿಕೃತವಾದ ಮುಖ್ಯ ಸೈಟ್ ಆಗಿದೆ. |
01:31 | ಸೈಟ್ ನ main ಪೇಜ್ ನಲ್ಲಿ, “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
01:36 | ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
01:39 | ಕೊನೆಯ ಕಾಲಂನಲ್ಲಿರುವ “Download” ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ಇದು, IDE ಗೆ ಅಗತ್ಯವಿರುವ 'Glassfish Server' ಹಾಗೂ ಎಲ್ಲ ಬೆಂಬಲಿತ ತಂತ್ರಜ್ಞಾನಗಳ ಡೌನ್ಲೋಡ್ ಅನ್ನು ಸಹ ಒಳಗೊಂಡಿದೆ. |
01:53 | 'Netbeans' ನ ಇನ್ಸ್ಟಾಲೇಶನ್ ಗೆ, Java Development Kit (JDK) ನ ಇನ್ಸ್ಟಾಲೇಶನ್ ಸಹ ಅಗತ್ಯವಿದೆ. ಇದನ್ನು java.sun.com ನಿಂದ ಡೌನ್ಲೋಡ್ ಮಾಡಬಹುದು. |
02:05 | ಇಲ್ಲಿ, Get Java ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಮತ್ತು Netbeans ಹಾಗೂ JDK Bundle ಎರಡನ್ನೂ ಡೌನ್ಲೋಡ್ ಮಾಡಲು ಈ ಲಿಂಕ್ ಅನ್ನು ಆಯ್ಕೆಮಾಡಿ. |
02:15 | ಲೋಡ್ ಆಗುವ ಮುಂದಿನ ಪೇಜ್ ನಲ್ಲಿ, |
02:19 | ನಿಮ್ಮ ಆಪರೇಟಿಂಗ್ ಸಿಸ್ಟಂನೊಂದಿಗೆ ಹೊಂದಾಣಿಕೆಯಾಗುವ 'setup' (ಸೆಟ್-ಅಪ್) ಫೈಲ್ ಅನ್ನು ಆಯ್ಕೆಮಾಡಿ. |
02:24 | Ubuntu ನ ಮೇಲೆ, ಸೆಟ್-ಅಪ್ ಫೈಲ್ ಅನ್ನು .sh (ಡಾಟ್ sh) ಫೈಲ್ ಎಂದು, |
02:29 | ಅರ್ಥಾತ್, shell script ಫೈಲ್ ಎಂದು ಡೌನ್ಲೋಡ್ ಮಾಡಲಾಗಿದೆ. |
02:33 | ಟರ್ಮಿನಲ್ ಗೆ ಹೋಗಿ ಈ ಫೈಲ್ ಅನ್ನು ರನ್ ಮಾಡಿ. |
02:38 | ಡೌನ್ಲೋಡ್ ಮಾಡಲಾದ ಸೆಟ್-ಅಪ್ ಫೈಲ್ ಅನ್ನು ಒಳಗೊಂಡಿರುವ ವಿಂಡೋ ಅಥವಾ ಡಿರೆಕ್ಟರೀಗೆ ನೇವಿಗೇಟ್ ಮಾಡಿ (ಹೋಗಿ). ಮತ್ತು ಪ್ರಾಂಪ್ಟ್ ಇರುವಲ್ಲಿ, |
02:46 | "sh", ಆನಂತರ ಡೌನ್ಲೋಡ್ ಮಾಡಲಾದ ಫೈಲ್ ನ ಹೆಸರನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
02:54 | ಇದು installer ಅನ್ನು (ಇನ್ಸ್ಟಾಲರ್) ಆರಂಭಿಸುವುದು ಮತ್ತು ಇದಕ್ಕೆ ಕೆಲವು ಕ್ಷಣಗಳು ಬೇಕಾಗಬಹುದು. |
03:04 | ಸ್ಕ್ರೀನ್ ನ ಮೇಲೆ installer ಕಾಣಿಸಿಕೊಳ್ಳುತ್ತದೆ. |
03:06 | ನಿಮ್ಮ ಸಿಸ್ಟಂ ನ ಮೇಲೆ IDE ಯನ್ನು ಇನ್ಸ್ಟಾಲ್ ಮಾಡಲು, ನೀವು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಬಹುದು. |
03:13 | ನಾನು ಈಗ ಇನ್ಸ್ಟಾಲರ್ ನಿಂದ ಹೊರಗೆ ಬರುವೆನು. |
03:17 | ಈಗ ನಾವು Netbeans ವಿಂಡೋದತ್ತ ನೋಡೋಣ. |
03:21 | ನಿಮ್ಮ ಉಬಂಟು (Ubuntu) ಆಪರೇಟಿಂಗ್ ಸಿಸ್ಟಂನ ಮೇಲೆ Netbeans ಅನ್ನು ತೆರೆಯಲು ಅಥವಾ ಲಾಂಚ್ ಮಾಡಲು - |
03:25 | ಮೆನ್ಯು ಐಟಂ Applications >> Programming ಗಳಿಗೆ ಹೋಗಿ ಮತ್ತು Netbeans IDE ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
03:34 | ನೀವು IDE ಯನ್ನು ಲಾಂಚ್ ಮಾಡಿದಾಗ, ಮೊದಲು ಅದು Netbeans start page ಅನ್ನು ತೆರೆಯುತ್ತದೆ. |
03:41 | IDE ವಿಂಡೋ- |
03:43 | ಮೆನ್ಯು ಬಾರ್ ನಲ್ಲಿ ಮೆನ್ಯುಗಳನ್ನು, |
03:46 | ಟೂಲ್-ಬಾರ್ ಗಳನ್ನು ಮತ್ತು |
03:48 | file ಸಿಸ್ಟಂ ವಿಂಡೋ ಗಳಂತಹ workspaceಗಳನ್ನು, |
03:52 | run time ವಿಂಡೋ ಹಾಗೂ |
03:53 | output ವಿಂಡೋ ಇವುಗಳನ್ನು ಒಳಗೊಂಡಿದೆ. |
03:57 | ನಿಮ್ಮ ಪ್ರೊಜೆಕ್ಟ್ ಗಳನ್ನು creat, edit, compile, run ಹಾಗೂ debug ಮಾಡಲು Netbeans ಜೊತೆಗೆ ಬಳಸುವುದಕ್ಕೆ ನಿಮಗೆ ಅಗತ್ಯವಿರುವ |
04:03 | ಸುಮಾರು ಎಲ್ಲ ಕಮಾಂಡ್ ಗಳನ್ನು main ಮೆನ್ಯು ಒದಗಿಸುತ್ತದೆ. |
04:10 | ಮೆನ್ಯು-ಬಾರ್ ನ ಕೆಳಗೆ ಇರುವ ಟೂಲ್-ಬಾರ್, ಮೆನ್ಯು ಬಾರ್ ನ ಮೇಲಿರುವ, ಆಗಾಗ್ಗೆ ಬಳಸಲಾಗುವ ಹಲವು ಕಮಾಂಡ್ ಗಳಿಗಾಗಿ ಬಟನ್ ಗಳನ್ನು ಒದಗಿಸುತ್ತದೆ. |
04:18 | Workspace- ಇದು, ವರ್ಕ್-ಸ್ಪೇಸ್ ವಿಂಡೋದಲ್ಲಿ ಎಡಿಟ್ ಮಾಡುವುದು, ಎಕ್ಸೀಕ್ಯೂಶನ್, |
04:23 | ವರ್ಕ್-ಸ್ಪೇಸ್ ನ ಕೆಳಗೆ ಇರುವ ಔಟ್ಪುಟ್ ಅಥವಾ ಡೀಬಗ್ ಮಾಡುವುದರಂತಹ ಹಲವು ಬಗೆಯ ಆಪರೇಶನ್ ಗಳನ್ನು ನಡೆಸಲು ಬಳಸಲಾಗುವ ವಿಂಡೋಗಳ ಒಂದು ಸಂಗ್ರಹವಾಗಿದೆ. |
04:35 | ಆಮೇಲೆ ನಾವು ಒಂದು ಸ್ಯಾಂಪಲ್ ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡೋಣ. |
04:40 | ಒಂದು ಜಾವಾ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, File ಮೆನ್ಯು ಗೆ ಹೋಗಿ. New Project ನ ಮೇಲೆ ಕ್ಲಿಕ್ ಮಾಡಿ. |
04:47 | 'New project' ವಿಝಾರ್ಡ್ ಬಾಕ್ಸ್ ನಲ್ಲಿ, Categories ನ ಅಡಿಯಲ್ಲಿ, |
04:51 | Java ಅನ್ನು ಆಯ್ಕೆಮಾಡಿ. Projects ನ ಅಡಿಯಲ್ಲಿ, Java Applications ಅನ್ನು ಆಯ್ಕೆಮಾಡಿ ಮತ್ತು Next ನ ಮೇಲೆ ಕ್ಲಿಕ್ ಮಾಡಿ. |
04:58 | ವಿಝಾರ್ಡ್ ನ Name and Location ಪೇಜ್ ನಲ್ಲಿ, |
05:02 | ನಿಮ್ಮ Project Name ಅನ್ನು "KeyboardReader" ಎಂದು ಕೊಡಿ. |
05:08 | Set as Main Project ಎಂಬ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿದೆ ಎಂದು ಗುರುತು ಹಾಕಿ ಮತ್ತು |
05:12 | Finish ನ ಮೇಲೆ ಕ್ಲಿಕ್ ಮಾಡಿ. |
05:15 | ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲಾಗಿದೆ ಮತ್ತು IDE ಯಲ್ಲಿ ಅದನ್ನು ತೆರೆಯಲಾಗಿದೆ. |
05:20 | ಒಂದುಸಲ ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಿತೆಂದರೆ, ನಿಮಗೆ IDE ವಿಂಡೋಗಳ ಎಡಭಾಗದಲ್ಲಿ, Projects ವಿಂಡೋವನ್ನು ನೋಡಲು ಸಾಧ್ಯವಾಗಬೇಕು. |
05:27 | ಇದು ಸೋರ್ಸ್ ಫೈಲ್ ಗಳು, ಲೈಬ್ರರೀಗಳು ಸೇರಿದಂತೆ ಪ್ರೊಜೆಕ್ಟ್ ನ ಘಟಕಗಳ ಒಂದು “ಟ್ರೀ ವ್ಯೂ” ಅನ್ನು ಒಳಗೊಂಡಿರುತ್ತದೆ. ನಿಮ್ಮ ಕೋಡ್ ಇವುಗಳನ್ನು ಅವಲಂಬಿಸಿದೆ. |
05:36 | ಬಲಬದಿಯಲ್ಲಿKeyboardReader.java ಎಂಬ ಒಂದು ತೆರೆದ ಫೈಲ್ ನೊಂದಿಗೆ Source Editor ಇದೆ. |
05:43 | ಮಾದರಿಗಾಗಿ ಈಗ, main class ನಲ್ಲಿ ನಾವು ಒಂದು ಜಾವಾ ಕೋಡ್ ಅನ್ನು ಸೇರಿಸೋಣ. |
05:49 | ಈ ಕೋಡ್, ಕೀಬೋರ್ಡ್ ನಿಂದ ಇನ್ಪುಟ್ ಅನ್ನು ರೀಡ್ ಮಾಡುತ್ತದೆ. ಮತ್ತು ಇನ್ಪುಟ್ ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಹೇಳುವ ಔಟ್ಪುಟ್ ಅನ್ನು ಕೊಡುತ್ತದೆ. |
05:58 | ಈಗ, ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನ ಮೇಲೆ ಕಾಪಿ ಮಾಡಿ, ಅದನ್ನು IDE workspace ನಲ್ಲಿ ಈಗಿರುವ ಕೋಡ್ ನ ಮೇಲೆ ಪೇಸ್ಟ್ ಮಾಡುತ್ತಿದ್ದೇನೆ. |
06:11 | ಮುಂದಿನ ಹಂತವು ನಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವುದಾಗಿದೆ. |
06:14 | Netbeans IDE ಮೇಲೆ ಯಾವುದೇ ಪ್ರೊಜೆಕ್ಟ್ ಅನ್ನು ರನ್ ಮಾಡಲು, ಮೂರು ವಿಧಾನಗಳಿವೆ. |
06:20 | ಮೊದಲನೆಯ ವಿಧಾನ- ನೀವು Projects window ನಲ್ಲಿ, project ನೋಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಚುಅಲ್ (contextual) ಮೆನ್ಯುನಿಂದ Run ಅನ್ನು ಆಯ್ಕೆಮಾಡಬಹುದು. |
06:29 | ಅಥವಾ, ನೀವು ಟೂಲ್-ಬಾರ್ ಗೆ ಹೋಗಿ Run Project ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:34 | ಅಥವಾ, ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ನಿಮ್ಮ ಕೀಬೋರ್ಡ್ ಮೇಲಿನ F6 ಕೀಯನ್ನು ಸಹ ಒತ್ತಬಹುದು. |
06:40 | ನಾನು Project ನೋಡ್ ನ ಮೇಲೆ ರೈಟ್- ಕ್ಲಿಕ್ ಮಾಡಿ, Run ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. |
06:45 | ನೀವು ಒಂದು 'ಜಾವಾ ಅಪ್ಲಿಕೇಶನ್' ಅನ್ನು ರನ್ ಮಾಡಿದಾಗ, 'IDE', ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ. ಮತ್ತು, ಪ್ರೊಗ್ರಾಂಅನ್ನು Workspace ನ ಕೆಳಗೆ ಕಾಣಿಸಿಕೊಳ್ಳುವ output ವಿಂಡೋದಲ್ಲಿ ರನ್ ಮಾಡುತ್ತದೆ. |
06:57 | ಈಗ IDE ನನಗೆ "Enter any Number"ಎಂದು ಹೇಳುತ್ತಿದೆ. |
07:01 | ನಾನು ಯಾವುದೋ ಒಂದು ಸಂಖ್ಯೆಯನ್ನು ನಮೂದಿಸುತ್ತೇನೆ ಮತ್ತು 'Enter' ಅನ್ನು ಒತ್ತುತ್ತೇನೆ. |
07:06 | ಇನ್ಪುಟ್, ಒಂದು ಪೂರ್ಣ ಸಂಖ್ಯೆಯಾಗಿದೆಯೇ ಅಥವಾ ಫ್ಲೋಟಿಂಗ್ ಪಾಯಿಂಟ್ ಸಂಖ್ಯೆಯಾಗಿದೆಯೇ ಎಂದು ಇದು ಹೇಳುತ್ತಿದೆ. |
07:11 | ಈಗ ಒಂದು ಅಸೈನ್ಮೆಂಟ್ - |
07:15 | "KeyboardInputReader" ಪ್ರೊಜೆಕ್ಟ್ ನ ವಿಸ್ತರಣೆಯಂತೆ, |
07:19 | ಇನ್ನೊಂದು ಪ್ರೊಜೆಕ್ಟ್ ಅನ್ನು ಪರಿವರ್ತಿಸಿ. ಅರ್ಥಾತ್, temperatures converter application. ಇದು ಇನ್ಪುಟ್ ಟೆಂಪರೇಚರ್ ಅನ್ನು (ತಾಪಮಾನ) ತೆಗೆದುಕೊಂಡು, |
07:27 | ಅದನ್ನು Fahrenheit ನಿಂದ Celsius ಗೆ ಮತ್ತು ತದ್ವಿರುದ್ದವಾಗಿ ಪರಿವರ್ತಿಸುತ್ತದೆ |
07:31 | ಮತ್ತು ಪರಿವರ್ತಿತ ತಾಪಮಾನವನ್ನು ಔಟ್ಪುಟ್ ವಿಂಡೋದಲ್ಲಿ ತೋರಿಸುತ್ತದೆ. |
07:36 | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
07:40 | ನಾವು ಈ ಅಸೈನ್ಮೆಂಟ್ ಅನ್ನು ರನ್ ಮಾಡೋಣ. |
07:47 | ಈ ಪ್ರೊಗ್ರಾಂ, 'output' ವಿಂಡೋದಲ್ಲಿ ಇನ್ಪುಟ್ ಟೆಂಪರೇಚರ್ ಅನ್ನು ನಮೂದಿಸಲು ನನಗೆ ಹೇಳುತ್ತಿದೆ. |
07:52 | ನಾನು -40 (ಮೈನಸ್ ನಾಲ್ವತ್ತು) ಅನ್ನು ಒಂದು ಸ್ಯಾಂಪಲ್ ಟೆಂಪರೇಚರ್ ಎಂದು Fahrenheit ಗಳಲ್ಲಿ ನಮೂದಿಸುತ್ತೇನೆ. ಮತ್ತು ಇದು ಪರಿವರ್ತಿಸಲಾದ ಟೆಂಪರೇಚರ್ ಅನ್ನು ಸೆಲ್ಸಿಯಸ್ ಗಳಲ್ಲಿ ನನಗೆ ತೋರಿಸುತ್ತದೆ. |
08:07 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
08:10 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
08:14 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:20 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
08:27 | * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:31 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
08:38 | 'Spoken Tutorial' ಪ್ರಕಲ್ಪವು 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
08:43 | ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
08:49 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro |
09:00 | ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
09:05 | Netbeans ಕಲಿಯುವುದನ್ನು ಆನಂದಿಸಿ. ವಂದನೆಗಳು. |