Difference between revisions of "ExpEYES/C2/Communicating-to-ExpEYES-using-Python/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:01 | ನಮಸ್ಕಾರ. '''Communicating to ExpEYES using Python''' (ಕಮ್ಯುನಿಕೇಟಿಂಗ್ ಟು ಎ...") |
Sandhya.np14 (Talk | contribs) |
||
(One intermediate revision by the same user not shown) | |||
Line 146: | Line 146: | ||
|- | |- | ||
|05:12 | |05:12 | ||
− | | ಹೀಗೆ ಟೈಪ್ ಮಾಡಿ : '''from pylab import * ''' (asterisk). " | + | | ಹೀಗೆ ಟೈಪ್ ಮಾಡಿ : '''from pylab import*''' (asterisk). "pylab" ಇದು '''matplotlib''' ಲೈಬ್ರರಿಯ ಒಂದು ಪ್ರೊಗ್ರಾಂ ಆಗಿದೆ. ‘Enter’ ಅನ್ನು ಒತ್ತಿ. |
|- | |- | ||
|05:26 | |05:26 | ||
Line 272: | Line 272: | ||
|10:24 | |10:24 | ||
| Square ತರಂಗವನ್ನು ರಚಿಸಲು, ಹೀಗೆ ಟೈಪ್ ಮಾಡಿ : '''from pylab import *'''(ಆಸ್ಟೆರಿಸ್ಕ್) ಹಾಗೂ ‘Enter’ ಅನ್ನು ಒತ್ತಿ. | | Square ತರಂಗವನ್ನು ರಚಿಸಲು, ಹೀಗೆ ಟೈಪ್ ಮಾಡಿ : '''from pylab import *'''(ಆಸ್ಟೆರಿಸ್ಕ್) ಹಾಗೂ ‘Enter’ ಅನ್ನು ಒತ್ತಿ. | ||
− | + | ಹೀಗೆ ಟೈಪ್ ಮಾಡಿ: '''ion()''' ಹಾಗೂ ‘Enter’ ಅನ್ನು ಒತ್ತಿ. | |
|- | |- | ||
|10:36 | |10:36 | ||
Line 322: | Line 322: | ||
|- | |- | ||
|12:20 | |12:20 | ||
− | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 12:25, 21 September 2017
Time | Narration |
00:01 | ನಮಸ್ಕಾರ. Communicating to ExpEYES using Python (ಕಮ್ಯುನಿಕೇಟಿಂಗ್ ಟು ಎಕ್ಸ್ಪೈಸ್ ಯೂಸಿಂಗ್ ಪೈಥನ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು:
|
00:22 |
ಇತ್ಯಾದಿಗಳ ಬಗ್ಗೆ ಕಲಿಯುವೆವು. |
00:34 | ಇಲ್ಲಿ ನಾನು:
|
00:43 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು:
ಇವುಗಳನ್ನು ಚೆನ್ನಾಗಿ ತಿಳಿದಿರಬೇಕು. |
00:52 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:56 | ‘ಪೈಥನ್’ ನ ಪರಿಚಯದೊಂದಿಗೆ ನಾವು ಆರಂಭಿಸೋಣ. |
01:00 | ‘ಪೈಥನ್’ ಸರಳವಾಗಿದ್ದು ಕಲಿಯಲು ಸುಲಭವಾದ ಒಂದು ಪ್ರಭಾವಶಾಲಿ ಪ್ರೊಗ್ರಾಮಿಂಗ್ ಭಾಷೆಯಾಗಿದೆ.
|
01:15 | ನಮ್ಮ ಸಿಸ್ಟಂ ನ ಮೇಲೆ ‘ಪೈಥನ್’ ಅನ್ನು ಇನ್ಸ್ಟಾಲ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳೋಣ. |
01:18 | 'ಟರ್ಮಿನಲ್' ಅನ್ನು ತೆರೆಯಲು 'CTRL+ ALT' ಮತ್ತು 'T' ಕೀಗಳನ್ನು ಒತ್ತಿ. |
01:22 | 'Python ಇಂಟರ್ಪ್ರಿಟರ್' ಅನ್ನು ಆರಂಭಿಸಲು, "python" ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. 'ಟರ್ಮಿನಲ್' ನ ಮೇಲೆ, ‘ಪೈಥನ್’ ನ ಡೀಫಾಲ್ಟ್ ಆವೃತ್ತಿಯ ಬಗ್ಗೆ ವಿವರಗಳನ್ನು ತೋರಿಸಲಾಗುವುದು. |
01:36 | ಪ್ರದರ್ಶಿಸಲಾದ ಮೂರು 'ಆಂಗಲ್ ಬ್ರಾಕೆಟ್'ಗಳು (angle brackets) 'Python' ಪ್ರಾಂಪ್ಟ್ ಅನ್ನು (>>>)ಸೂಚಿಸುತ್ತವೆ. ಈಗ, ನೀವು ಕಮಾಂಡ್ ಗಳನ್ನು ಟೈಪ್ ಮಾಡಲು ಸಿದ್ಧರಾಗಿದ್ದೀರಿ. |
01:44 | ‘ಪೈಥನ್’ ಪ್ರೊಗ್ರಾಮಿಂಗ್ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
01:49 | ನಾನು ಈ ಸಾಧನದ ಮೇಲ್ತುದಿಯ 'ಪ್ಯಾನೆಲ್'ನ ಮೇಲಿರುವ ಚಾನಲ್ ಗಳ ಬಗ್ಗೆ ಚರ್ಚಿಸುವೆನು. |
01:54 | ಮೇಲ್ತುದಿಯ ‘ಪ್ಯಾನೆಲ್’ ನ ಮೇಲೆ, ಪ್ರತಿಯೊಂದು 'ಟರ್ಮಿನಲ್' ಅನ್ನು ಒಂದು ನಿರ್ದಿಷ್ಟ ಚಾನೆಲ್ ನಂಬರ್ ಗೆ ನಿಗದಿಪಡಿಸಲಾಗಿದೆ. |
02:00 | ಉದಾಹರಣೆಗೆ- ‘ಚಾನಲ್ 1’ ಅನ್ನು 'A1' ಗೆ ಹಾಗೂ ‘ಚಾನಲ್ 2’ ಅನ್ನು 'A2' ಗೆ ನಿಗದಿಪಡಿಸಲಾಗಿದೆ. |
02:07 | ಈ ಸಾಧನಕ್ಕೆ ತಂತಿಗಳನ್ನು (wires) ಹೇಗೆ ಜೋಡಿಸುವುದೆಂದು ನಾನು ತೋರಿಸುವೆನು. |
02:11 | ಈ ಸಾಧನವು ಎರಡೂ ಬದಿಯಲ್ಲಿ 'ಸ್ಕ್ರೂ ಟರ್ಮಿನಲ್' ಗಳನ್ನು ಹೊಂದಿದೆ. |
02:15 | ಕನೆಕ್ಷನ್ ಮಾಡಲು, ನಾವು ಟರ್ಮಿನಲ್ ಗಳಲ್ಲಿ ತಂತಿಗಳನ್ನು ಸೇರಿಸಿ ಸ್ಕ್ರೂಗಳನ್ನು ಬಿಗಿಗೊಳಿಸುತ್ತೇವೆ. ಇಲ್ಲಿ 'A2 ' ಅನ್ನು 'SINE' ಗೆ ಜೋಡಿಸಲಾಗಿದೆ. |
02:22 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
02:28 | ನಾವು 'A2 ' ದ ವೋಲ್ಟೇಜ್ ಅನ್ನು ಅಳೆಯಲು ಒಂದು ಪ್ರಯೋಗವನ್ನು ಮಾಡೋಣ ಮತ್ತು ಇದು 'Sine wave' ಇರುತ್ತದೆ ಎಂದು ತೋರಿಸೋಣ. |
02:36 | ನಾವು 'ಪ್ಲಾಟ್ ವಿಂಡೋ'ದ ಮೇಲೆ ಫಲಿತಾಂಶವನ್ನು ನೋಡೋಣ. |
02:39 | 'ಪ್ಲಾಟ್ ವಿಂಡೋ'ದ ಮೇಲೆ, 'A2' ದ ವೋಲ್ಟೇಜ್ಅನ್ನು ತೋರಿಸಲು ಅದರ ಮೇಲೆ ಕ್ಲಿಕ್ ಮಾಡಿ. 'A2' ದ ವೋಲ್ಟೇಜ್ ಅನ್ನು ಕೆಳಗೆ ತೋರಿಸಲಾಗಿದೆ. |
02:48 | A2 ದ ಮೇಲೆ ಕ್ಲಿಕ್ ಮಾಡಿ ಮತ್ತು ‘ಚಾನಲ್’ 'CH1'ಗೆ ಎಳೆಯಿರಿ. ನಾವು 'A2' ಅನ್ನು 'CH1' ಗೆ ಎಳೆದಾಗ 'A2 ' ದ ಇನ್ಪುಟ್ ಡೇಟಾಅನ್ನು 'CH1'ಗೆ ನಿಗದಿಪಡಿಸಲಾಗುವುದು. |
02:59 | 'Sine wave' ಅನ್ನು ತೋರಿಸಲು, 'msec/div' ಸ್ಲೈಡರ್ ಅನ್ನು ನಡೆಸಿ. 'A2'ದ ವೋಲ್ಟೇಜ್ ಗಳಲ್ಲಿಯ ಬದಲಾವಣೆಯನ್ನು ತೋರಿಸಲು 'A2' ದ ಮೇಲೆ ಮೇಲೆ ಕ್ಲಿಕ್ ಮಾಡಿ. |
03:09 | 'CH1' ಮೇಲೆ ಕ್ಲಿಕ್ ಮಾಡಿ ಮತ್ತು 'FIT' ಗೆ ಎಳೆಯಿರಿ. 'A2' ದ ವೋಲ್ಟೇಜ್ ಮತ್ತು ಫ್ರಿಕ್ವೆನ್ಸಿ ಗಳು ಬಲಬದಿಯಲ್ಲಿ ಪ್ರದರ್ಶಿಸಲ್ಪಡುತ್ತವೆ. |
03:16 | ನಾವು ಇದೇ ಪ್ರಯೋಗವನ್ನು ಮಾಡುವೆವು ಮತ್ತು ‘ಪೈಥನ್’ ಅನ್ನು ಬಳಸಿ 'A2' ದ ವೋಲ್ಟೇಜ್ ಅನ್ನು ಅಳೆಯುವೆವು. |
03:23 | ದಯವಿಟ್ಟು ಗಮನಿಸಿ, ‘ಪೈಥನ್’ ಇಂಟರ್ಪ್ರಿಟರ್ ನಲ್ಲಿ ಎರರ್ ಗಳನ್ನು ತಪ್ಪಿಸಲು,
|
03:31 | 'ExpEYES' ನಿಂದ 'eyes' ಲೈಬ್ರರಿಯನ್ನು ಇಂಪೋರ್ಟ್ ಮಾಡಲು, ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj". ‘Enter’ ಅನ್ನು ಒತ್ತಿ. |
03:40 | ಹೀಗೆ ಟೈಪ್ ಮಾಡಿ: “p=expeyes.eyesj.open()” ಹಾಗೂ ‘Enter’ ಅನ್ನು ಒತ್ತಿ. ಒಂದುವೇಳೆ ಹಾರ್ಡ್ವೇರ್ ಕಂಡುಬಂದರೆ, 'open()' ಫಂಕ್ಷನ್, ಒಂದು ಆಬ್ಜೆಕ್ಟ್ ಅನ್ನು ಹಿಂದಿರುಗಿಸುತ್ತದೆ. |
03:53 | ಈ ಸಾಲುಗಳು 'ExpEYES' ಲೈಬ್ರರಿಯನ್ನು ಲೋಡ್ ಮಾಡುತ್ತವೆ ಹಾಗೂ ಸಾಧನಕ್ಕೆ ಕನೆಕ್ಷನ್ ಅನ್ನು ಸ್ಥಾಪಿಸುತ್ತವೆ. |
03:58 | 'A2' ದ ವೋಲ್ಟೇಜ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: "print p.get_voltage" ಬ್ರಾಕೆಟ್ ಗಳಲ್ಲಿ "2" ಹಾಗೂ ‘Enter’ ಅನ್ನು ಒತ್ತಿ. |
04:08 | ಔಟ್ಪುಟ್, 'A2' ದ ವೋಲ್ಟೇಜ್ ಅನ್ನು ತೋರಿಸುತ್ತದೆ. ಹೀಗೆಯೇ, ನಾವು 'A2' ದ ವಿವಿಧ ವೋಲ್ಟೇಜ್ ಗಳನ್ನು ತೋರಿಸಬಹುದು. |
04:15 | 'A2' ದ ವೋಲ್ಟೇಜ್, 'AC ' ವೋಲ್ಟೇಜ್ ಆಗಿರುವುದರಿಂದ ಇದು ಬದಲಾಗುತ್ತಿರುತ್ತದೆ. |
04:20 | 'ಪೈಥನ್ ಇಂಟರ್ಪ್ರಿಟರ್' ಅನ್ನು ಬಳಸಿ ಪ್ಲಾಟ್ ಗಳನ್ನು ರಚಿಸಲು, 'ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್' ಅನ್ನು (Synaptic Package Manager) ಉಪಯೋಗಿಸಿ 'python-matplotlib' ಲೈಬ್ರರಿಯನ್ನು ಇನ್ಸ್ಟಾಲ್ ಮಾಡಿ. |
04:30 | ನಾನು ಈಗಾಗಲೇ 'python-matplotlib' ಲೈಬ್ರರಿಯನ್ನು ನನ್ನ ಸಿಸ್ಟಂನ ಮೇಲೆ ಇನ್ಸ್ಟಾಲ್ ಮಾಡಿದ್ದೇನೆ. |
04:36 | Windows ಆಪರೇಟಿಂಗ್ ಸಿಸ್ಟಂನ ಮೇಲೆ ಪ್ಲಾಟ್ ಗಳನ್ನು ರಚಿಸಲು, |
04:40 | ಈ ಕೆಳಗಿನವುಗಳನ್ನು ಡೌನ್ಲೋಡ್ ಮಾಡಿ ಹಾಗೂ ಇನ್ಸ್ಟಾಲ್ ಮಾಡಿ.
|
04:49 | ಇನ್ಸ್ಟಾಲ್ ಮಾಡಲಾದ 'ExpEYES' ಫೈಲ್ ಗಳನ್ನು ಮತ್ತು ಡ್ರೈವರ್ ಗಳನ್ನು ಕಾಪಿ ಮಾಡಿ ಮತ್ತು 'C' ಡ್ರೈವ್ ನಲ್ಲಿ ಪೇಸ್ಟ್ ಮಾಡಿ. |
04:55 | 'Sine wave' ಅನ್ನು ರಚಿಸಲು- 'python' ಪ್ರಾಂಪ್ಟ್ ಇರುವಲ್ಲಿ, ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ. |
05:05 | ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ಹಿಂದೆ ಮಾಡಿದಂತೆ ‘Enter’ ಅನ್ನು ಒತ್ತಿ. |
05:12 | ಹೀಗೆ ಟೈಪ್ ಮಾಡಿ : from pylab import* (asterisk). "pylab" ಇದು matplotlib ಲೈಬ್ರರಿಯ ಒಂದು ಪ್ರೊಗ್ರಾಂ ಆಗಿದೆ. ‘Enter’ ಅನ್ನು ಒತ್ತಿ. |
05:26 | ಹೀಗೆ ಟೈಪ್ ಮಾಡಿ: ion() (ಅಯಾನ್). ಈ ಕಮಾಂಡ್, 'pylab ಇಂಟರ್ಯಾಕ್ಟಿವ್ ಮೋಡ್' ಅನ್ನು ಸೆಟ್ ಮಾಡುತ್ತದೆ. ‘Enter’ ಅನ್ನು ಒತ್ತಿ. |
05:35 | ಹೀಗೆ ಟೈಪ್ ಮಾಡಿ: "t,v=p.capture" ಬ್ರಾಕೆಟ್ ಗಳಲ್ಲಿ "2, 200, 100".
"t" ಮತ್ತು "v" ಗಳು time ಹಾಗೂ voltage ಎಂಬ ವೆಕ್ಟರ್ ಗಳಾಗಿವೆ. |
05:50 | 2 – ಇದು, A2 ಗಾಗಿ ‘ಚಾನಲ್’ ನಂಬರ್ ಆಗಿದೆ. 200, ಡೇಟಾ ಪಾಯಿಂಟ್ ಗಳ ಸಂಖ್ಯೆಯಾಗಿದೆ. 100, ನಂತರದ ಎರಡು ಮಾಪನಗಳ ನಡುವಿನ 'ಟೈಮ್ ಇಂಟರ್ವಲ್' (ಮಧ್ಯಂತರ ಸಮಯ) ಆಗಿದೆ. |
06:02 | ‘Enter’ ಅನ್ನು ಒತ್ತಿ. |
06:04 | ಔಟ್ಪುಟ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: "plot" ಬ್ರಾಕೆಟ್ ಗಳಲ್ಲಿ "t, v".
'plot ಬ್ರಾಕೆಟ್ ಗಳಲ್ಲಿ t, v' – ಇದು, ಒಂದು 'Sine wave' ಅನ್ನು ಹೊಸ ವಿಂಡೋದಲ್ಲಿ ರಚಿಸುತ್ತದೆ. |
06:15 | ‘Enter’ ಅನ್ನು ಒತ್ತಿ. |
06:18 | ನಾವು ಮೇಲಿನ ಕಮಾಂಡ್ ಗಳನ್ನು ಬಳಸಿ Windows command prompt ನ ಮೇಲೆ ಸಹ 'Sine wave' ಅನ್ನು ರಚಿಸಬಹುದು. |
06:26 | ಆಮೇಲೆ, ನಾವು ಒಂದು ಬ್ಯಾಟರಿಯನ್ನು ಎಕ್ಸ್ಟರ್ನಲ್ ವೋಲ್ಟೇಜ್ ಸೋರ್ಸ್ ನ ಹಾಗೆ ಬಳಸಿಕೊಂಡು A1 ನ ವೋಲ್ಟೇಜ್ ಅನ್ನು ಅಳೆಯೋಣ. |
06:32 | ಎಕ್ಸ್ಟರ್ನಲ್ ವೋಲ್ಟೇಜ್ ಸೋರ್ಸ್ ಅನ್ನು ಅಳೆಯಲು, 'ಗ್ರೌಂಡ್ (GND)' ಅನ್ನು 3V ಗಳ ಒಂದು ಬ್ಯಾಟರಿಯ ಮೂಲಕ A1 ಗೆ ಜೋಡಿಸಲಾಗಿದೆ. |
06:39 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. ನಾವು ‘ಪೈಥನ್ ಇಂಟರ್ಪ್ರಿಟರ್’ ಅನ್ನು ಬಳಸಿ A1 ನ ವ್ಯಾಲ್ಯೂಅನ್ನು ತೋರಿಸುವೆವು. |
06:46 | 'python' ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ. |
06:53 | ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ‘Enter’ ಅನ್ನು ಒತ್ತಿ. |
06:59 | ಹೀಗೆ ಟೈಪ್ ಮಾಡಿ: print p.get_voltage ಬ್ರಾಕೆಟ್ ಗಳಲ್ಲಿ 1 ಹಾಗೂ ‘Enter’ ಅನ್ನು ಒತ್ತಿ. |
07:07 | ಇಲ್ಲಿ, ‘ಚಾನಲ್ 1’ ಅನ್ನು A1 ಗೆ ನಿಗದಿಪಡಿಸಲಾಗಿದೆ. A1 ನ ವೋಲ್ಟೇಜ್ ಅನ್ನು 'ಟರ್ಮಿನಲ್' ನ ಮೇಲೆ ತೋರಿಸಲಾಗಿದೆ. |
07:14 | ನಾವು PVS ಅನ್ನು ಇಂಟರ್ನಲ್ ವೋಲ್ಟೇಜ್ ಸೋರ್ಸ್ ಎಂದು ಬಳಸಿಕೊಂಡು A1 ನ ವೋಲ್ಟೇಜ್ ನ್ನು ಅಳೆಯೋಣ. |
07:20 | ಈ ಪ್ರಯೋಗದಲ್ಲಿ, PVS ಅನ್ನು A1 ಗೆ ಜೋಡಿಸಲಾಗಿದೆ. |
07:24 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
07:28 | 'ಟರ್ಮಿನಲ್' ಗೆ ಹಿಂದಿರುಗಿ. ಹೀಗೆ ಟೈಪ್ ಮಾಡಿ: print p.set_voltage ಬ್ರಾಕೆಟ್ ಗಳಲ್ಲಿ 3 ಹಾಗೂ ‘Enter’ ಅನ್ನು ಒತ್ತಿ. |
07:39 | ಇಲ್ಲಿ, PVS ನ ವೋಲ್ಟೇಜ್ ಅನ್ನು 3 volts ಗೆ ಸೆಟ್ ಮಾಡಲಾಗುವುದು. PVS ನ ವೋಲ್ಟೇಜ್ ಅನ್ನು ತೋರಿಸಲಾಗಿದೆ. |
07:47 | ಹೀಗೆ ಟೈಪ್ ಮಾಡಿ: "print p.get_voltage" ಬ್ರಾಕೆಟ್ ಗಳಲ್ಲಿ "1" ಹಾಗೂ ‘Enter’ ಅನ್ನು ಒತ್ತಿ. A1 ನ ವೋಲ್ಟೇಜ್ ಅನ್ನು ಟರ್ಮಿನಲ್ ನ ಮೇಲೆ ತೋರಿಸಲಾಗುವುದು. |
07:59 | ಈಗ ನಾನು 'ಕೆಪ್ಯಾಸಿಟರ್' ಹಾಗೂ 'ರೆಸಿಸ್ಟರ್' ಗಳನ್ನು ಬಳಸಿ, ವೋಲ್ಟೇಜ್ ನ AC ಹಾಗೂ DC ಘಟಕಗಳನ್ನು ತೋರಿಸುವೆನು. ಅಲ್ಲದೆ, ಒಂದು 'ಸ್ಕ್ವೇರ್' ತರಂಗವನ್ನು (Square wave) ಸಹ ರಚಿಸುವೆನು. |
08:11 | ಈ ಪ್ರಯೋಗದಲ್ಲಿ -
|
08:25 | ಇದು ಸರ್ಕೀಟ್ ಡೈಗ್ರಾಮ್ ಆಗಿದೆ. |
08:27 | ಪ್ಲಾಟ್ ವಿಂಡೋದ ಮೇಲೆ ನಾವು ಫಲಿತಾಂಶವನ್ನು ನೋಡೋಣ. |
08:31 | ಪ್ಲಾಟ್ ವಿಂಡೋ ದಲ್ಲಿ, Measure C on IN1 ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:36 | IN1 ದ ‘ಕೆಪ್ಯಾಸಿಟನ್ಸ್’ ಅನ್ನು -0.6 pF (ಪಿಕೋ ಫ್ಯಾರಡ್ಸ್) ಎಂದು ತೋರಿಸಲಾಗಿದೆ. |
08:42 | Measure R on SEN ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. SEN ದ 'ರೆಜಿಸ್ಟನ್ಸ್' ಅನ್ನು 560 Ω (ಓಮ್ಸ್) ಎಂದು ತೋರಿಸಲಾಗಿದೆ. |
08:51 | ದಯವಿಟ್ಟು ಗಮನಿಸಿ: ನಿಮಗೆ ‘ಕೆಪ್ಯಾಸಿಟನ್ಸ್’ & ರೆಜಿಸ್ಟನ್ಸ್ ಗಳ ಸ್ವಲ್ಪ ವಿಭಿನ್ನ ವ್ಯಾಲ್ಯೂಗಳು ಸಿಗಬಹುದು. |
08:57 | SQ1 ದ ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆಯಿರಿ.
SQ1 ಅನ್ನು ‘ಚಾನಲ್’ CH1 ಗೆ ನಿಗದಿಪಡಿಸಲಾಗಿದೆ. |
09:04 | A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆಯಿರಿ.
A2 ಅನ್ನು ‘ಚಾನಲ್’ CH2 ಗೆ ನಿಗದಿಪಡಿಸಲಾಗಿದೆ. |
09:12 | Square wave ಗಳನ್ನು ತೋರಿಸಲು SQR1 ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. ತರಂಗಗಳನ್ನು ಸರಿಹೊಂದಿಸಲು msec/div ಸ್ಲೈಡರ್ ಅನ್ನು ಬಳಸಿ. |
09:23 | CH2 ದ ಮೇಲೆ ಕ್ಲಿಕ್ ಮಾಡಿ ಮತ್ತು FIT ಗೆ ಎಳೆಯಿರಿ. A2 ದ ವೋಲ್ಟೇಜ್ ಹಾಗೂ ಫ್ರಿಕ್ವೆನ್ಸಿ ಗಳನ್ನು ಬಲಭಾಗದಲ್ಲಿ ತೋರಿಸಲಾಗಿದೆ. |
09:32 | ನಾವು ‘ಕೆಪ್ಯಾಸಿಟನ್ಸ್’, ರೆಜಿಸ್ಟನ್ಸ್ ಗಳನ್ನು ಅಳೆಯಲು ಇದೇ ಪ್ರಯೋಗವನ್ನು ಮಾಡುವೆವು ಮತ್ತು ‘ಪೈಥನ್ ಇಂಟರ್ಪ್ರಿಟರ್’ ಅನ್ನು ಬಳಸಿ ಒಂದು 'Square wave' ಅನ್ನು ರಚಿಸುವೆವು. |
09:41 | 'python' ಪ್ರಾಂಪ್ಟ್ ಇರುವಲ್ಲಿ ಹೀಗೆ ಟೈಪ್ ಮಾಡಿ: "import expeyes.eyesj" ಹಾಗೂ ‘Enter’ ಅನ್ನು ಒತ್ತಿ. |
09:50 | ಹೀಗೆ ಟೈಪ್ ಮಾಡಿ: p=expeyes.eyesj.open() ಹಾಗೂ ‘Enter’ ಅನ್ನು ಒತ್ತಿ. |
09:58 | ‘ಕೆಪ್ಯಾಸಿಟನ್ಸ್’ ವ್ಯಾಲ್ಯೂಅನ್ನು ತೋರಿಸಲು, ಹೀಗೆ ಟೈಪ್ ಮಾಡಿ: p.measure_cap() ಹಾಗೂ ‘Enter’ ಅನ್ನು ಒತ್ತಿ. |
10:07 | ಟರ್ಮಿನಲ್ ನ ಮೇಲೆ, ‘ಕೆಪ್ಯಾಸಿಟನ್ಸ್’ ವ್ಯಾಲ್ಯೂಅನ್ನು ತೋರಿಸಲಾಗಿದೆ. |
10:11 | 'ರೆಜಿಸ್ಟನ್ಸ್' ವ್ಯಾಲ್ಯೂಅನ್ನು ತೋರಿಸಲು, ಹೀಗೆ ಟೈಪ್ ಮಾಡಿ : p.measure_res() ಹಾಗೂ ‘Enter’ ಅನ್ನು ಒತ್ತಿ.
ಟರ್ಮಿನಲ್ ನ ಮೇಲೆ, 'ರೆಜಿಸ್ಟನ್ಸ್' ವ್ಯಾಲ್ಯೂಅನ್ನು ತೋರಿಸಲಾಗಿದೆ. |
10:24 | Square ತರಂಗವನ್ನು ರಚಿಸಲು, ಹೀಗೆ ಟೈಪ್ ಮಾಡಿ : from pylab import *(ಆಸ್ಟೆರಿಸ್ಕ್) ಹಾಗೂ ‘Enter’ ಅನ್ನು ಒತ್ತಿ.
ಹೀಗೆ ಟೈಪ್ ಮಾಡಿ: ion() ಹಾಗೂ ‘Enter’ ಅನ್ನು ಒತ್ತಿ. |
10:36 | ಹೀಗೆ ಟೈಪ್ ಮಾಡಿ: print p.set_sqr1 ಬ್ರಾಕೆಟ್ ಗಳಲ್ಲಿ 100 ಹಾಗೂ ‘Enter’ ಅನ್ನು ಒತ್ತಿ. ಇಲ್ಲಿ, 100 ಇದು ಸ್ಕ್ವೇರ್ ತರಂಗದ ಫ್ರಿಕ್ವೆನ್ಸಿ (ಆವರ್ತನ) ಆಗಿದೆ. |
10:49 | ಹೀಗೆ ಟೈಪ್ ಮಾಡಿ: t,v=p.capture ಬ್ರಾಕೆಟ್ಸ್ ನಲ್ಲಿ 6, 400, 100 ಮತ್ತು ‘Enter’ ಅನ್ನು ಒತ್ತಿ. |
11:00 | ಹೀಗೆ ಟೈಪ್ ಮಾಡಿ: plot ಬ್ರಾಕೆಟ್ಸ್ ನಲ್ಲಿ t,v.
'plot ಬ್ರಾಕೆಟ್ಸ್ ನಲ್ಲಿ t,v' – ಇದು, ಒಂದು ಹೊಸ ವಿಂಡೋದಲ್ಲಿ 'square wave' ಅನ್ನು ರಚಿಸುತ್ತದೆ. |
11:12 | 'Enter' ಅನ್ನು ಒತ್ತಿ. |
11:14 | ಸಂಕ್ಷಿಪ್ತವಾಗಿ, |
11:17 | ಈ ಟ್ಯುಟೋರಿಯಲ್ ನಲ್ಲಿ:
|
11:33 |
ಮುಂತಾದವುಗಳನ್ನು ನಾವು ಕಲಿತಿದ್ದೇವೆ. |
11:45 | ಒಂದು ಅಸೈನ್ಮೆಂಟ್ -
|
11:56 | ಮೇಲೆ ಹೇಳಿದ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸಿ. |
11:59 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:07 | ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
12:13 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:20 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |