Difference between revisions of "Drupal/C2/Overview-of-Drupal/Kannada"

From Script | Spoken-Tutorial
Jump to: navigation, search
(Created page with "{|border=1 |'''Time''' |'''Narration''' |- | 00:01 |'''“Overview of Drupal”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ...")
 
 
(4 intermediate revisions by 3 users not shown)
Line 4: Line 4:
 
|-
 
|-
 
| 00:01
 
| 00:01
|'''“Overview of Drupal”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
|'''Overview of Drupal''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:06
 
| 00:06
|ಈ ಟ್ಯುಟೋರಿಯಲ್ ನಲ್ಲಿ ನಾವು,
+
|ಈ ಟ್ಯುಟೋರಿಯಲ್ ನಲ್ಲಿ ನಾವು,'''Content Management System''','''Drupal'''
* '''Content Management System''',
+
* '''Drupal''',
+
 
|-
 
|-
 
|00:13
 
|00:13
|*'''Drupal''' ನ ಮುಖ್ಯ ವಿಶೇಷತೆಗಳು ಹಾಗೂ
+
|ದ್ರುಪಲ್' ನ ಮುಖ್ಯ ವಿಶೇಷತೆಗಳು ಹಾಗೂ ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
* ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
+
 
|-
 
|-
 
| 00:19
 
| 00:19
|ಮೊದಲಿಗೆ ನಾವು '''Drupal''' ಎಂದರೇನು ಎಂದು ತಿಳಿಯೋಣ. '''Drupal''' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್ '''open source Content Management System (CMS)''' ಆಗಿದೆ.
+
|ಮೊದಲಿಗೆ ನಾವು 'ದ್ರುಪಲ್' ಎಂದರೇನು ಎಂದು ತಿಳಿಯೋಣ. 'ದ್ರುಪಲ್' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ 'ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್' (Content Management System (CMS)) ಆಗಿದೆ.
 
|-
 
|-
 
| 00:30
 
| 00:30
| '''CMS''' ಎಂದರೇನು?
+
| '''CMS''' ಎಂದರೇನು? ಇಲ್ಲಿ, ಮುಂಚಿನಂತೆ ಹಲವಾರು html ಫೈಲ್ ಗಳನ್ನು ಸರ್ವರ್ ನಲ್ಲಿ ಅಪ್ಲೋಡ್ ಮಾಡಬೇಕಾಗಿಲ್ಲ.
ಇಲ್ಲಿ, ಮುಂಚಿನಂತೆ ಹಲವಾರು html ಫೈಲ್ ಗಳನ್ನು ಸರ್ವರ್ ನಲ್ಲಿ ಅಪ್ಲೋಡ್ ಮಾಡಬೇಕಾಗಿಲ್ಲ.
+
 
|-
 
|-
 
|00:40
 
|00:40
Line 26: Line 22:
 
|-
 
|-
 
|00:47
 
|00:47
|ಈಗ ಅದು ತುಂಬಾ ಬದಲಾಗಿದೆ.
+
|ಈಗ ಅದು ತುಂಬಾ ಬದಲಾಗಿದೆ.ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ.  
ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೊಗಿಸಿಕೊಂಡು ತಯಾರಿಸಲಾಗುತ್ತದೆ.  
+
 
|-
 
|-
 
|00:55
 
|00:55
Line 39: Line 34:
 
|-
 
|-
 
|01:14
 
|01:14
|ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು,
+
|ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು.
 
|-
 
|-
 
|01:23
 
|01:23
|ಅಥವಾ, ಸಿಂಗಾಪೂರ್ ನಿಂದ ಒಬ್ಬ ಗ್ರಾಹಕನಾಗಿ ನೋಡುತ್ತಿರಬಹುದು.
+
|ಅಥವಾ, ಸಿಂಗಾಪೂರ್ ನಿಂದ ಒಬ್ಬ ಗ್ರಾಹಕನಾಗಿ ನೋಡುತ್ತಿರಬಹುದು.ಪ್ರತಿಯೊಬ್ಬನಿಗೂ ಕೂಡಾ ವಿಭಿನ್ನ ಪೇಜ್ ತೋರಬಹುದು.
ಪ್ರತಿಯೊಬ್ಬನಿಗೂ ಕೂಡಾ ವಿಭಿನ್ನ ಪೇಜ್ ತೋರಬಹುದು.
+
 
|-
 
|-
 
|01:32
 
|01:32
|'''CMS''' ಎಂಬುದೇ ಈ ತರಹನಾದ ವೀಕ್ಷಣಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
+
|'''CMS''' ಎಂಬುದೇ ಈ ತರಹನಾದ ವೀಕ್ಷಣೆಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
 
|-
 
|-
 
|01:37
 
|01:37
Line 52: Line 46:
 
|-
 
|-
 
|01:47
 
|01:47
|ಎಲ್ಲಾ '''CMS''' ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೆಟಾಬೇಸ್ ನಲ್ಲಿ ಯಾವುದೇ ಫಾರ್ಮಾಟಿಂಗ್ ಇಲ್ಲದೇ  ಸಂಗ್ರಹಿಸುತ್ತದೆ.
+
|ಎಲ್ಲಾ '''CMS''' ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೇಟಾಬೇಸ್ ನಲ್ಲಿ ಯಾವುದೇ ಫಾರ್ಮ್ಯಾಟಿಂಗ್ ಇಲ್ಲದೇ  ಸಂಗ್ರಹಿಸುತ್ತವೆ.
 
|-
 
|-
 
|01:55
 
|01:55
|ಕಂಟೆಂಟ್ ನ ಫಾರ್ಮಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
+
|ಕಂಟೆಂಟ್ ನ ಫಾರ್ಮ್ಯಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
 
|-
 
|-
 
| 02:00
 
| 02:00
Line 61: Line 55:
 
|-
 
|-
 
|02:07
 
|02:07
|Drupal ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಶ್ಶುಲ್ಕವಾಗಿ ದೊರೆಯುತ್ತದೆ.
+
|ದ್ರುಪಲ್ (Drupal) ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಃಶ್ಶುಲ್ಕವಾಗಿ ದೊರೆಯುತ್ತದೆ.
 
|-
 
|-
 
|02:15
 
|02:15
Line 67: Line 61:
 
|-
 
|-
 
| 02:18
 
| 02:18
|'''Drupal''' ಅನ್ನು 2000 ರಲ್ಲಿ'''Dries Buytaert''' (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
+
|ದ್ರುಪಲ್ ಅನ್ನು 2000 ರಲ್ಲಿ Dries Buytaert (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
 
|-
 
|-
 
|02:24
 
|02:24
Line 76: Line 70:
 
|-
 
|-
 
|02:37
 
|02:37
| '''Drupal''' ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.  
+
| ದ್ರುಪಲ್ ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.  
 
|-
 
|-
 
| 02:43
 
| 02:43
|ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ '''Drupal''' ಇವತ್ತು ಹೀಗೆ ಬೆಳೆದಿದೆ.  
+
|ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ ದ್ರುಪಲ್ ಇವತ್ತು ಹೀಗೆ ಬೆಳೆದಿದೆ.  
 
|-
 
|-
 
|02:51
 
|02:51
|'''Drupal''', ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ '''“Come for the code, stay for the community”'''
+
|ದ್ರುಪಲ್ ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ- “Come for the code, stay for the community”.
 
|-
 
|-
 
|02:58
 
|02:58
Line 88: Line 82:
 
|-
 
|-
 
| 03:02
 
| 03:02
| ಈಗ ನಾನು '''Drupal''' ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
+
| ಈಗ ನಾನು ದ್ರುಪಲ್ ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
 
|-
 
|-
 
|03:06
 
|03:06
|ಮೊದಲನೇಯದು:
+
|ಮೊದಲನೆಯದು:ದ್ರುಪಲ್ ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ ಓಪನ್ ಸೋರ್ಸ್ ಆಗಿದೆ.
'''Drupal''' ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ '''open source''' ಆಗಿದೆ.
+
 
|-
 
|-
 
|03:11
 
|03:11
Line 98: Line 91:
 
|-
 
|-
 
|03:15
 
|03:15
|ನೀವು ಡೆವಲಪರ್ ಆಗಿದ್ದರೂ ಸಹ '''Drupal''' ನಿಮಗೆ ಉಪಕಾರಿಯಾಗಿದೆ.
+
|ನೀವು ಡೆವಲಪರ್ ಆಗಿದ್ದರೂ ಸಹ ದ್ರುಪಲ್ ನಿಮಗೆ ಉಪಕಾರಿಯಾಗಿದೆ.
 
|-
 
|-
 
|03:20
 
|03:20
|ಎರಡನೇಯದಾಗಿ:
+
|ಎರಡನೇಯದಾಗಿ:ದ್ರುಪಲ್ ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.
'''Drupal''' ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.
+
 
|-
 
|-
 
|03:24
 
|03:24
|'''Drupal''' ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
+
|ದ್ರುಪಲ್ ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
 
|-
 
|-
 
|03:28
 
|03:28
|'''Drupal''' ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
+
|ದ್ರುಪಲ್ ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
 
|-
 
|-
 
|03:35
 
|03:35
Line 114: Line 106:
 
|-
 
|-
 
| 03:42
 
| 03:42
| ಮೂರನೇಯದಾಗಿ:
+
| ಮೂರನೇಯದಾಗಿ:ದ್ರುಪಲ್ ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.
'''Drupal''' ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.
+
 
|-
 
|-
 
|03:46
 
|03:46
|ನಾವು ಯಾವುದೇ ಮೊಬೈಲ್ ನಿಂದ ಕೂಡಾ '''Drupal'''  ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
+
|ನಾವು ಯಾವುದೇ ಮೊಬೈಲ್ ನಿಂದ ಕೂಡಾ ದ್ರುಪಲ್ ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
 
|-
 
|-
 
| 03:54
 
| 03:54
| ನಾಲ್ಕನೇಯದು:
+
| ನಾಲ್ಕನೇಯದು:ದ್ರುಪಲ್ ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.
'''Drupal''' ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.
+
 
|-
 
|-
 
|04:00
 
|04:00
|'''whitehouse.gov''' (ಗವ್) ನಿಂದ ಹಿಡಿದು '''weather.com''' ಮತ್ತು '''Dallas Cowboys,''' (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ Drupal ಸಂಭಾಳಿಸುತ್ತದೆ.
+
|'''whitehouse.gov''' ನಿಂದ ಹಿಡಿದು '''weather.com''' ಮತ್ತು '''Dallas Cowboys,''' (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ ದ್ರುಪಲ್ ಸಂಭಾಳಿಸುತ್ತದೆ.
 
|-
 
|-
 
| 04:08
 
| 04:08
|'''Drupal''', ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
+
|ದ್ರುಪಲ್, ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
 
|-
 
|-
 
|04:12
 
|04:12
Line 137: Line 127:
 
|-
 
|-
 
| 04:24
 
| 04:24
| ಐದನೇಯದಾಗಿ:  
+
| ಐದನೇಯದಾಗಿ:ದ್ರುಪಲ್ ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.
'''Drupal''' ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.
+
 
|-
 
|-
 
|04:29
 
|04:29
|'''Drupal''' ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.  
+
|ದ್ರುಪಲ್ ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.  
 
|-
 
|-
 
|04:34
 
|04:34
|ಹಾಗೂ,'''Drupal''' ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ '''URLs''' ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
+
|ಹಾಗೂ,ದ್ರುಪಲ್ ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ '''URLs''' ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
 
|-
 
|-
 
| 04:45
 
| 04:45
| ಆರನೇಯದಾಗಿ:
+
| ಆರನೇಯದಾಗಿ:ದ್ರುಪಲ್ ಎಂಬುದು ಸುರಕ್ಷಿತವಾಗಿದೆ.
'''Drupal''' ಎಂಬುದು ಸುರಕ್ಷಿತವಾಗಿದೆ.
+
 
|-
 
|-
 
|04:50
 
|04:50
|'''Drupal''' ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.   
+
|ದ್ರುಪಲ್ ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.   
 
|-
 
|-
 
|04:57
 
|04:57
|'''hash password''' ಗಳನ್ನು, '''permissions''' ಬದಲಾಗುವಾಗ ಆಗುವ '''session ID''' ಗಳನ್ನು,
+
|'ಹ್ಯಾಶ್ ಪಾಸ್ವರ್ಡ್' ಗಳನ್ನು, 'ಪರ್ಮಿಶನ್ಸ್' ಬದಲಾಗುವಾಗ ಆಗುವ 'ಸೆಷನ್ ID' ಗಳನ್ನು,
 
|-
 
|-
 
|05:01
 
|05:01
|ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ '''permissions''' ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ '''Drupal''' ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
+
|ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ 'ಪರ್ಮಿಶನ್'ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ ದ್ರುಪಲ್ ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
 
|-
 
|-
 
| 05:11
 
| 05:11
| ಏಳನೇಯದಾಗಿ:
+
| ಏಳನೆಯದಾಗಿ:ನಾವು ನಮ್ಮ 'ದ್ರುಪಲ್' ಸೈಟ್ ಅನ್ನು ಸಾವಿರಾರು 'Modules' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು 'ದ್ರುಪಲ್' ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.
ನಾವು ನಮ್ಮ '''Drupal''' ಸೈಟ್ ಅನ್ನು ಸಾವಿರಾರು '''Modules''' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು '''Drupal'''  ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.
+
 
|-
 
|-
 
|05:18
 
|05:18
|ನಾವು ಯಾವುದೇ ವೈಶಿಷ್ಟ್ಯಗಳನ್ನು ಬಯಸಿದರೂ ಅದನ್ನು ಯಾರಾದರೊಬ್ಬರು '''Module''' ನ ರೂಪದಲ್ಲಿ ತಯಾರಿಸಿ ನಿಶ್ಶುಲ್ಕವಾಗಿ ಲಭ್ಯವಾಗುವಂತೆ ಮಾಡಿರುತ್ತಾರೆ.
+
|ನಾವು ಯಾವುದೇ ವೈಶಿಷ್ಟ್ಯಗಳನ್ನು ಬಯಸಿದರೂ ಅದನ್ನು ಯಾರಾದರೊಬ್ಬರು 'ಮೊಡ್ಯೂಲ್'ನ ರೂಪದಲ್ಲಿ ತಯಾರಿಸಿ ನಿಶ್ಶುಲ್ಕವಾಗಿ ಲಭ್ಯವಾಗುವಂತೆ ಮಾಡಿರುತ್ತಾರೆ.
 
|-
 
|-
 
|05:27
 
|05:27
|ನಾವು ವಿವಿಧ '''Themes''' ಗಳನ್ನು ಅಥವಾ ಒಂದು '''Theme''' ನ ಹಲವಾರು ಆವೃತ್ತಿಗಳನ್ನು ಒಂದೇ ಸೈಟ್ ನಲ್ಲಿ ಪಡೆಯಬಹುದು. ಹಾಗೂ, ನೀವು ನಿಮ್ಮ ಸೈಟ್ ನ ದೃಶ್ಯಾವಳಿಗಳ ಮಾಹಿತಿಯ ಸಂಪೂರ್ಣ ಹಿಡಿತವನ್ನು ಹೊಂದಬಹುದು.  
+
|ನಾವು ವಿವಿಧ '''Themes''' ಗಳನ್ನು ಅಥವಾ ಒಂದು 'ಥೀಮ್' ನ ಹಲವಾರು ಆವೃತ್ತಿಗಳನ್ನು ಒಂದೇ ಸೈಟ್ ನಲ್ಲಿ ಪಡೆಯಬಹುದು. ಹಾಗೂ, ನೀವು ನಿಮ್ಮ ಸೈಟ್ ನ ದೃಶ್ಯಾವಳಿಗಳ ಮಾಹಿತಿಯ ಸಂಪೂರ್ಣ ಹಿಡಿತವನ್ನು ಹೊಂದಬಹುದು.  
 
|-
 
|-
 
| 05:40
 
| 05:40
| ಎಂಟನೇಯದಾಗಿ:
+
| ಎಂಟನೆಯದಾಗಿ:ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ ದ್ರುಪಲ್ ಸಮುದಾಯ ನಿಮಗಾಗಿ ಇದೆ.
ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ '''Drupal''' ಸಮುದಾಯ ನಿಮಗಾಗಿ ಇದೆ.
+
 
|-
 
|-
 
|05:48
 
|05:48
|ಸಂಪೂರ್ಣ ವಿಶ್ವದಲ್ಲಿ '''Drupal''' ನ ಆಯೋಜನೆಗಳಿವೆ.  
+
|ಸಂಪೂರ್ಣ ವಿಶ್ವದಲ್ಲಿ ದ್ರುಪಲ್ ನ ಆಯೋಜನೆಗಳಿವೆ.  
 
|-
 
|-
 
|05:52
 
|05:52
|ಸ್ಥಾನೀಯ ಆಯೋಜನೆಗಳಿಗೆ '''Drupal''' camps ಎಂದು ಹೆಸರು.
+
|ಸ್ಥಾನೀಯ ಆಯೋಜನೆಗಳಿಗೆ '''Drupal camps''' ಎಂದು ಹೆಸರು.
 
|-
 
|-
 
|05:55
 
|05:55
Line 183: Line 169:
 
|-
 
|-
 
|06:01
 
|06:01
|'''Drupal''' ನ ಬೆಂಬಲಕ್ಕಾಗಿ ಸಕ್ರಿಯವಾದ '''Forum ಗಳು, User Group ಗಳು''' ಹಾಗೂ '''IRC chats''' ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
+
|ದ್ರುಪಲ್ ನ ಬೆಂಬಲಕ್ಕಾಗಿ ಸಕ್ರಿಯವಾದ '''Forum ಗಳು, User Group ಗಳು''' ಹಾಗೂ '''IRC chats''' ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
 
|-
 
|-
 
| 06:08
 
| 06:08
|ಒಂಭತ್ತನೇಯದಾಗಿ:
+
|ಒಂಭತ್ತನೆಯದಾಗಿ:ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು ದ್ರುಪಲ್ ಸಮುದಾಯದಲ್ಲಿವೆ.
ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು '''Drupal''' ಸಮುದಾಯದಲ್ಲಿದ್ದಾವೆ
+
 
|-
 
|-
 
|06:15
 
|06:15
|ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ '''Acquia''', ಎಂಬುದು '''Drupal''' ನ ದೊಡ್ಡ ಉದ್ಯಮವಾಗಿದೆ.
+
|ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ '''Acquia''', ಎಂಬುದು ದ್ರುಪಲ್ ನ ದೊಡ್ಡ ಉದ್ಯಮವಾಗಿದೆ.
 
|-
 
|-
 
|06:21
 
|06:21
|ಭಾರತದಲ್ಲಿ ಅರವತ್ತಕ್ಕೂ ಹೆಚ್ಚು '''Drupal''' ನ ಸೇವಾ ಸಂಸ್ಥೆಗಳು ಇದ್ದಾವೆ. ನೂರಾರು ಜನ '''Drupal''' ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
+
|ಭಾರತದಲ್ಲಿ ಅರವತ್ತಕ್ಕೂ ಹೆಚ್ಚು ದ್ರುಪಲ್ ನ ಸೇವಾ ಸಂಸ್ಥೆಗಳು ಇರುತ್ತವೆ. ನೂರಾರು ಜನ ದ್ರುಪಲ್ ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
 
|-
 
|-
 
| 06:32
 
| 06:32
|ಹತ್ತನೇಯದಾಗಿ:
+
|ಹತ್ತನೆಯದಾಗಿ:ದ್ರುಪಲ್ ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇವೆ.
'''Drupal''' ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇದ್ದಾವೆ.
+
 
|-
 
|-
 
|06:40
 
|06:40
|'''Drupal''' ಸಂಪೂರ್ಣ ವೆಬ್ ನ ಕ್ಷೇತ್ರ ದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.  
+
|ದ್ರುಪಲ್ ಸಂಪೂರ್ಣ ವೆಬ್ ನ ಕ್ಷೇತ್ರದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.  
 
|-
 
|-
 
|06:50
 
|06:50
|'''Drupal''' ಎಂಬುದು ಸರಕಾರೀ, ಶಿಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
+
|ದ್ರುಪಲ್ ಎಂಬುದು ಸರಕಾರೀ, ಶೈಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
 
|-
 
|-
 
| 06:58
 
| 06:58
|ಈ ಟ್ಯುಟೋರಿಯಲ್ ಸರಣಿಯಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿಯಲಿದ್ದೇವೆ -  
+
|ಈ ಟ್ಯುಟೋರಿಯಲ್ ಸರಣಿಯಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿಯಲಿದ್ದೇವೆ - 'ದ್ರುಪಲ್' ನ ಇನ್ಸ್ಟಾಲ್ ಮಾಡುವಿಕೆ.
'''Drupal''' ನ ಇನ್ಸ್ಟಾಲ್ ಮಾಡುವಿಕೆ.
+
 
|-
 
|-
 
|07:04
 
|07:04
|ನಾವು '''Drupal ''' ಹಾಗೂ ಇತರ ಸಂಬಂಧಿತ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ತಿಳಿಯುವೆವು.  
+
|ನಾವು 'ದ್ರುಪಲ್' ಹಾಗೂ ಇತರ ಸಂಬಂಧಿತ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ತಿಳಿಯುವೆವು.  
 
|-
 
|-
 
|07:10
 
|07:10
Line 216: Line 199:
 
|-
 
|-
 
|07:18
 
|07:18
| ''' content''' ನ ಕಾರ್ಯಪ್ರಣಾಲೀ -
+
| ''' content''' ನ ಕಾರ್ಯಪ್ರಣಾಲೀ -ಇಲ್ಲಿ ನಾವು ದ್ರುಪಲ್ ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.
ಇಲ್ಲಿ ನಾವು '''Drupal''' ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.
+
 
|-
 
|-
 
|07:26
 
|07:26
|ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ನಾವು ರಚಿಸಲಿದ್ದೇವೆ.
+
|ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ರಚಿಸಲಿದ್ದೇವೆ.
 
|-
 
|-
 
|07:34
 
|07:34
|ನಂತರ ನಾವು '''Drupal''' ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
+
|ನಂತರ ನಾವು ದ್ರುಪಲ್ ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
 
|-
 
|-
 
|07:40
 
|07:40
Line 229: Line 211:
 
|-
 
|-
 
|07:49
 
|07:49
| '''Drupal''' ಅನ್ನು ಹೇಗೆ ''' extend''' ಮಾಡುವುದು -
+
| ದ್ರುಪಲ್ ಅನ್ನು ಹೇಗೆ ''' extend''' ಮಾಡುವುದು -ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ '''Modules ''' ಅಥವಾ '''Extensions'''.
ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ '''Modules ''' ಅಥವಾ '''Extensions'''.
+
 
|-
 
|-
 
|07:56
 
|07:56
Line 236: Line 217:
 
|-
 
|-
 
|08:05
 
|08:05
|ಲಭ್ಯವಿರುವ ಹತ್ತುಸಾವಿರಕ್ಕೊ ಹೆಚ್ಚಿನ '''Modules''' ಗಳಲ್ಲಿ ನಿಮಗೆ ಬೇಕಾದ '''Module''' ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಸಲಾಗುತ್ತದೆ.
+
|ಲಭ್ಯವಿರುವ ಹತ್ತುಸಾವಿರಕ್ಕೊ ಹೆಚ್ಚಿನ 'ಮೊಡ್ಯೂಲ್' ಗಳಲ್ಲಿ ನಿಮಗೆ ಬೇಕಾದ 'ಮೊಡ್ಯೂಲ್' ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಸಲಾಗುತ್ತದೆ.
 
|-
 
|-
 
|08:13
 
|08:13
|ಸೈಟ್ ಅನ್ನು ಹೇಗೆ ರೂಪಿಸುವುದು -
+
|ಸೈಟ್ ಅನ್ನು ಹೇಗೆ ರೂಪಿಸುವುದು -ಒಮ್ಮೆ ಮೂಲಭೂತ ಅಂಶಗಳು ಹಾಗೂ ವೈಶಿಷ್ಟ್ಯಗಳು ಸಿದ್ಧವಾದುವೆಂದಮೇಲೆ ನಾವು ಅವುಗಳಿಗೆ ಸುಂದರವಾದ ಡಿಸ್ಪ್ಲೇ ರಚಿಸುವ ಅಗತ್ಯವಿರುತ್ತದೆ.
ಒಮ್ಮೆ ಮೂಲಭೂತ ಅಂಶಗಳು ಹಾಗೂ ವೈಶಿಷ್ಟ್ಯಗಳು ಸಿದ್ಧವಾದುವೆಂದಮೇಲೆ ನಾವು ಅವುಗಳಿಗೆ ಸುಂದರವಾದ ಡಿಸ್ಪ್ಲೈ ರಚಿಸುವ ಅಗತ್ಯವಿರುತ್ತದೆ.
+
 
|-
 
|-
 
|08:24
 
|08:24
Line 252: Line 232:
 
|-
 
|-
 
|08:40
 
|08:40
|ಡ್ರುಪಲ್ ಎಂಬುದು ವರ್ಡಪ್ರೆಸ್ಸ್ ನ ತರಹ ಸಿಂಗಲ್ ಯೂಸರ್ ಆಧಾರವಾಗಿರದೆ ಇದರಲ್ಲಿ ಬೇರೆ ಬೇರೆ ಯೂಸರ್ ಗಳು ಬೇರೆ ಬೇರೆ ವಿಷಯಗಳ ಜೊತೆ ಕಾರ್ಯ ನಿರ್ವಹಿಸಬಹುದಾಗಿದೆ.
+
|ದ್ರುಪಲ್ ಎಂಬುದು ವರ್ಡಪ್ರೆಸ್ಸ್ ನ ತರಹ ಸಿಂಗಲ್-ಯೂಸರ್ ಆಧಾರವಾಗಿರದೆ ಇದರಲ್ಲಿ ಬೇರೆ ಬೇರೆ ಯೂಸರ್ ಗಳು ಬೇರೆ ಬೇರೆ ವಿಷಯಗಳ ಜೊತೆ ಕಾರ್ಯ ನಿರ್ವಹಿಸಬಹುದಾಗಿದೆ.
 
|-
 
|-
 
|08:53
 
|08:53
|'''people''' ಎಂಬ ವಿಭಾಗದಲ್ಲಿ, ಹೇಗೆ ವಿಭಿನ್ನ ರೋಲ್ ಗಳನ್ನು ಸೆಟ್ ಮಾಡುವುದು ಹಾಗೂ ಅವರಿಗೆ ಹೇಗೆ ವಿಭಿನ್ನ ಅನುಮತಿಗಳನ್ನು ನೀಡುವು ಎಂಬುದರ ಬಗ್ಗೆ ಕಲಿಯುವೆವು.
+
|'''people''' ಎಂಬ ವಿಭಾಗದಲ್ಲಿ, ಹೇಗೆ ವಿಭಿನ್ನ ರೋಲ್ ಗಳನ್ನು ಸೆಟ್ ಮಾಡುವುದು ಹಾಗೂ ಅವರಿಗೆ ಹೇಗೆ ವಿಭಿನ್ನ ಅನುಮತಿಗಳನ್ನು ನೀಡುವುದು ಎಂಬುದರ ಬಗ್ಗೆ ಕಲಿಯುವೆವು.
 
|-
 
|-
 
|09:01
 
|09:01
|ಹೇಗೆ ಸೈಟ್ ಅನ್ನು ಸರಿಯಾಗಿ ನಿರ್ವಹಿದುವುದು – ಕೊನೆಯ ಭಾಗದಲ್ಲಿ ಡ್ರುಪಲ್ ನ ಕೋಡ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯುವೆವು.
+
|ಹೇಗೆ ಸೈಟ್ ಅನ್ನು ಸರಿಯಾಗಿ ನಿರ್ವಹಿದುವುದು – ಕೊನೆಯ ಭಾಗದಲ್ಲಿ ದ್ರುಪಲ್ ನ ಕೋಡ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯುವೆವು.
 
|-
 
|-
 
|09:11
 
|09:11
Line 264: Line 244:
 
|-
 
|-
 
|09:17
 
|09:17
|* ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ.
+
| ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ.
 
|-
 
|-
 
|09:24
 
|09:24
Line 270: Line 250:
 
|-
 
|-
 
| 09:28
 
| 09:28
| ಒಟ್ಟಿನಲ್ಲಿ,
+
| ಒಟ್ಟಿನಲ್ಲಿ,ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು:'ದ್ರುಪಲ್' ನ ಪರಿಚಯ,'ದ್ರುಪಲ್' ನ ಪ್ರಮುಖ ಅಂಶಗಳು ಹಾಗೂ 'ದ್ರುಪಲ್' ಪಾಠ ಸರಣಿಯ ಮುನ್ನೋಟ.
ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು:
+
* '''Drupal''' ನ ಪರಿಚಯ,
+
* '''Drupal''' ನ ಪ್ರಮುಖ ಅಂಶಗಳು ಹಾಗೂ
+
* '''Drupal''' ಪಾಠ ಸರಣಿಯ ಮುನ್ನೋಟ.
+
 
|-
 
|-
 
| 09:41
 
| 09:41
Line 283: Line 259:
 
|-
 
|-
 
| 09:59
 
| 09:59
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
 
|-
 
|-
 
| 10:11
 
| 10:11
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
* NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ Ministry of Human Resource Development ಹಾಗೂ
+
* NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
+
 
|-
 
|-
 
| 10:24
 
| 10:24
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
|}
 
|}

Latest revision as of 12:27, 17 October 2016

Time Narration
00:01 Overview of Drupal ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,Content Management System,Drupal
00:13 ದ್ರುಪಲ್' ನ ಮುಖ್ಯ ವಿಶೇಷತೆಗಳು ಹಾಗೂ ಈ ಪಾಠ-ಸರಣಿಯ ಸಮೀಕ್ಷೆ ಇವುಗಳನ್ನು ತಿಳಿಯಲಿದ್ದೇವೆ.
00:19 ಮೊದಲಿಗೆ ನಾವು 'ದ್ರುಪಲ್' ಎಂದರೇನು ಎಂದು ತಿಳಿಯೋಣ. 'ದ್ರುಪಲ್' ಎಂಬುದು ಫ್ರೀ ಹಾಗೂ ಓಪನ್ ಸೋರ್ಸ್ 'ಕಂಟೆಂಟ್ ಮೇನೆಜ್ಮೆಂಟ್ ಸಿಸ್ಟಮ್' (Content Management System (CMS)) ಆಗಿದೆ.
00:30 CMS ಎಂದರೇನು? ಇಲ್ಲಿ, ಮುಂಚಿನಂತೆ ಹಲವಾರು html ಫೈಲ್ ಗಳನ್ನು ಸರ್ವರ್ ನಲ್ಲಿ ಅಪ್ಲೋಡ್ ಮಾಡಬೇಕಾಗಿಲ್ಲ.
00:40 ಮುಂಚೆ, ಪ್ರತಿಯೊಂದು ವೆಬ್ ಪೇಜ್ ಕೂಡಾ ಅದರದ್ದೇ ಆದ html ಫೈಲ್ ಅನ್ನು ಹೊಂದಿರುತ್ತಿದ್ದವು.
00:47 ಈಗ ಅದು ತುಂಬಾ ಬದಲಾಗಿದೆ.ಪ್ರತಿಯೊಂದು ಪೇಜ್ ಅನ್ನೂ ಕೂಡಾ ಹಲವಾರು ಕಂಪೋನೆಂಟ್ ಗಳನ್ನು ಉಪಯೋಗಿಸಿಕೊಂಡು ತಯಾರಿಸಲಾಗುತ್ತದೆ.
00:55 ಪ್ರತಿಯೊಂದು ಕಂಪೋನೆಂಟ್ ಬೇರೆ ಬೇರೆ ಜಾಗಗಳಿಂದ ಬರಬಹುದು.
01:00 ಈ ಕಾಂಪೋನೆಂಟ್ ಗಳನ್ನು ಕೆಲವು ಪ್ರೋಗ್ರಾಮಿಂಗ್ ಲಾಜಿಕ್ ಗಳನ್ನು ಉಪಯೋಗಿಸಿಕೊಂಡು ಶೀಘ್ರವಾಗಿ ಸಂಯೋಜಿಸಲಾಗುತ್ತದೆ.
01:06 ಹಾಗಾಗಿ, ನೀವು ಯಾವುದರ ಮೂಲಕ ನೋಡುತ್ತಿರುವಿರಿ ಎಂಬುದರ ಆಧಾರದ ಮೇಲೆ ದೃಶ್ಯಾವಳಿಗಳು ವಿಭಿನ್ನವಾಗಿರುತ್ತದೆ. ಅದು ಡೆಸ್ಕ್ಟಾಪ್ ಆಗಿರಬಹುದು ಅಥವಾ ಮೊಬೈಲ್.
01:14 ನೀವು ಎಲ್ಲಿಂದ ನೋಡುತ್ತಿರುವಿರಿ ಎಂಬುದರ ಮೇಲೆ ಕೂಡಾ ಇದು ಬದಲಾಗಬಹುದು. ನೀವು ಒಬ್ಬ ವಿದ್ಯಾರ್ಥಿಯಾಗಿ ಭಾರತದಿಂದ ನೋಡುತ್ತಿರಬಹುದು.
01:23 ಅಥವಾ, ಸಿಂಗಾಪೂರ್ ನಿಂದ ಒಬ್ಬ ಗ್ರಾಹಕನಾಗಿ ನೋಡುತ್ತಿರಬಹುದು.ಪ್ರತಿಯೊಬ್ಬನಿಗೂ ಕೂಡಾ ವಿಭಿನ್ನ ಪೇಜ್ ತೋರಬಹುದು.
01:32 CMS ಎಂಬುದೇ ಈ ತರಹನಾದ ವೀಕ್ಷಣೆಗೆ ಕಾರಣವಾಗಿರುವ ಪ್ರೊಗ್ರಾಮ್ ಆಗಿದೆ.
01:37 ಇದು PHP, Ajax (ಎಜಾಕ್ಸ್), Javascript ಮುಂತಾದ ವಿವಿಧ ಹೆಚ್ಚು ಕ್ಷಮತೆಯುಳ್ಳ ಪ್ರೊಗ್ರಾಮಿಂಗ್ ಗಳನ್ನು ಉಪಯೋಗಿಸಿಕೊಳ್ಳುತ್ತದೆ.
01:47 ಎಲ್ಲಾ CMS ಗಳು ಸಾಮಾನ್ಯವಾಗಿ ಕಂಟೆಂಟ್ ಮಾಹಿತಿಗಳನ್ನು ಡೇಟಾಬೇಸ್ ನಲ್ಲಿ ಯಾವುದೇ ಫಾರ್ಮ್ಯಾಟಿಂಗ್ ಇಲ್ಲದೇ ಸಂಗ್ರಹಿಸುತ್ತವೆ.
01:55 ಕಂಟೆಂಟ್ ನ ಫಾರ್ಮ್ಯಾಟಿಂಗ್ ಪ್ರತ್ಯೇಕವಾಗಿ ಆಗುತ್ತದೆ.
02:00 ತಂತ್ರಜ್ಞಾನದ ಅರಿವು ಇಲ್ಲದವರೂ ಕೂಡಾ CMS ಎಂಬುದರ ಉಪಯೋಗದಿಂದ ಸುಲಭವಾಗಿ ವೆಬ್ಸೈಟ್ ಅನ್ನು ವ್ಯವಸ್ಥಿತಗೊಳಿಸಬಹುದಾಗಿದೆ.
02:07 ದ್ರುಪಲ್ (Drupal) ಎಂಬುದು ಒಂದು ಒಪನ್ ಸೋರ್ಸ್ CMS ಆಗಿದೆ, ಅಂದರೆ ಇದರ ಕೋಡ್ ನಿಃಶ್ಶುಲ್ಕವಾಗಿ ದೊರೆಯುತ್ತದೆ.
02:15 ಯಾರು ಬೇಕಾದರೂ ಅದನ್ನು ಡೌನ್ಲೋಡ್ ಮಾಡಿ ಬದಲಾಯಿಸಲೂ ಬಹುದು.
02:18 ದ್ರುಪಲ್ ಅನ್ನು 2000 ರಲ್ಲಿ Dries Buytaert (ಡ್ರೀಈಸ್ ಬ್ಯೂಟಾರ್ಟ್) ಎಂಬುವವನು ತನ್ನ ವಿದ್ಯಾರ್ಥಿಯ ದಶೆಯಲ್ಲಿ ಕಂಡುಹಿಡಿದ.
02:24 ಹಾಗೂ, ಇದು ಓಪನ್ ಸೋರ್ಸ್ ಆದ್ದರಿಂದ ಸಾವಿರಾರು ಜನ ಈ ಕೋಡ್ ಅನ್ನು ಮಾರ್ಪಡಿಸುವಲ್ಲಿ ಕೈ ಜೋಡಿಸಿದ್ದಾರೆ.
02:32 ಸ್ವಲ್ಪ ಮಟ್ಟಿಗೆ ಅದನ್ನು ಉತ್ತಮವಾಗಿಸಿ ಪುನಃ ಆ ಸಮುದಾಯಕ್ಕೆ ಹಿಂತಿರುಗಿಸಿದ್ದಾರೆ.
02:37 ದ್ರುಪಲ್ ಸಮುದಾಯವು ದೊಡ್ಡದಾದ ಹಾಗೂ ನಿಕಟವಾದ ಓಪನ್ ಸೋರ್ಸ್ ಸಮುದಾಯಗಳಲ್ಲಿ ಒಂದಾಗಿದೆ.
02:43 ಈ ಸಮುದಾಯದಲ್ಲಿ ಡೆವಲಪರ್ ಗಳು, ಸೈಟ್ ಬಿಲ್ಡರ್ ಗಳು, ಸ್ವಯಂ ಸೇವಕರು ಹೀಗೆ ಬಹಳಷ್ಟು ಜನ ಇದ್ದಾರೆ. ಇವರುಗಳಿಂದಲೇ ದ್ರುಪಲ್ ಇವತ್ತು ಹೀಗೆ ಬೆಳೆದಿದೆ.
02:51 ದ್ರುಪಲ್ ನಲ್ಲಿ ಹೀಗೆ ಹೇಳಿಕೆಯಿದೆ, ನೀವು ಕೋಡ್ ಗಾಗಿ ಬನ್ನಿ ಹಾಗೂ ನಮ್ಮ ಸಮುದಾಯದವರಾಗಿ- “Come for the code, stay for the community”.
02:58 ಬಹುಷಃ ಈ ಕಾರಣಕ್ಕಾಗಿಯೇ ನೀವು ಈ ಸಮುದಾಯದಲ್ಲಿ ಒಂದಾಗಬಯಸುತ್ತೀರಿ.
03:02 ಈಗ ನಾನು ದ್ರುಪಲ್ ನ ಹತ್ತು ಮುಖ್ಯ ವಿಶೇಷತೆಗಳನ್ನು ತಿಳಿಸುತ್ತೇನೆ.
03:06 ಮೊದಲನೆಯದು:ದ್ರುಪಲ್ ಎಂಬುದು ನಿಶ್ಶುಲ್ಕವಾಗಿದೆ ಹಾಗೂ ಸಂಪೂರ್ಣವಾಗಿ ಓಪನ್ ಸೋರ್ಸ್ ಆಗಿದೆ.
03:11 ಯಾರು ಬೇಕಾದರೂ ಇದರ ಕೋಡ್ ಗಳನ್ನು ಡೌನ್ಲೋಡ್ ಮಾಡಿ ಅದನ್ನು ಮಾರ್ಪಡಿಸಬಹುದು.
03:15 ನೀವು ಡೆವಲಪರ್ ಆಗಿದ್ದರೂ ಸಹ ದ್ರುಪಲ್ ನಿಮಗೆ ಉಪಕಾರಿಯಾಗಿದೆ.
03:20 ಎರಡನೇಯದಾಗಿ:ದ್ರುಪಲ್ ಎಂಬುದು ನಿಮ್ಮ ಕೆಲಸಕ್ಕೆ ಅನುಕೂಲವಾಗಿದೆ.
03:24 ದ್ರುಪಲ್ ಎಂಬುದು ಈಗಿನ ತುಂಬಾ ಹೊಂದಿಕೊಳ್ಳಬಲ್ಲ ಸಿಸ್ಟಮ್ ಗಳಲ್ಲಿ ಒಂದಾಗಿದೆ.
03:28 ದ್ರುಪಲ್ ಎಂಬುದು ವಿವಿಧ ಕಸ್ಟಮ್ ಡಾಟಾ ಸ್ಟ್ರಕ್ಚರ್ ಗಳನ್ನು ಒಳಗೊಂಡಿರುವ ಅತ್ಯಾಧುನಿಕವಾದ ವೆಬ್ಸೈಟ್ ಗಳೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತದೆ.
03:35 ಡೆವಲಪರ್ ಗಳು ಇದನ್ನು CMS ನಂತೆ ಹಾಗೂ ವಿಶಾಲವಾದ web development platform ನಂತೆಯೂ ಉಪಯೋಗಿಸುತ್ತಾರೆ.
03:42 ಮೂರನೇಯದಾಗಿ:ದ್ರುಪಲ್ ಎಂಬುದು ಮೊಬೈಲ್ ನಲ್ಲಿಯೂ ಕೆಲಸ ಮಾಡುತ್ತದೆ.
03:46 ನಾವು ಯಾವುದೇ ಮೊಬೈಲ್ ನಿಂದ ಕೂಡಾ ದ್ರುಪಲ್ ಸೈಟ್ ನ ಎಲ್ಲಾ ಪೇಜ್ ಗಳನ್ನೂ ನೋಡಬಹುದು ಹಾಗೂ ಪರಿಷ್ಕರಿಸಬಹುದು.
03:54 ನಾಲ್ಕನೇಯದು:ದ್ರುಪಲ್ ಎಂಬುದು ದೊಡ್ಡ ದೊಡ್ಡ ಪ್ರಕಲ್ಪಗಳಿಗೆ ಅತ್ಯುತ್ತಮವಾಗಿದೆ.
04:00 whitehouse.gov ನಿಂದ ಹಿಡಿದು weather.com ಮತ್ತು Dallas Cowboys, (ಡಾಲಸ್ ಕೌಬಾಯ್ಸ್) ನ ವರೆಗಿನ ಯಾವುದೇ ಸ್ತರದ ಪ್ರಕಲ್ಪಗಳನ್ನೂ ದ್ರುಪಲ್ ಸಂಭಾಳಿಸುತ್ತದೆ.
04:08 ದ್ರುಪಲ್, ಹೆಚ್ಚು ಜಟಿಲವಾದ ವೆಬ್ಸೈಟ್ ಗಳನ್ನು ಸಂಭಾಳಿಸುವುದರಲ್ಲಿ ಹೆಸರುವಾಸಿಯಾಗಿದೆ.
04:12 ಯಾರು ಬಹಳ ವೈಶಿಷ್ಟ್ಯಗಳನ್ನೊಳಗೊಂಡ ವೆಬ್ಸೈಟ್ ಅನ್ನು ತಯಾರಿಸಲಿಚ್ಛಿಸುವರೋ ಅವರಿಗೆ ದ್ರುಪಲ್ ಎಂಬುದು ಉತ್ತಮವಾದ ದಾರಿಯಾಗಿದೆ.
04:19 ಹಾಗೂ, ಇದು ದೊಡ್ಡ ದೊಡ್ಡ ಉದ್ಯಮಗಳಿಗೂ ಕೂಡಾ ಬಹಳ ಉಪಯುಕ್ತವಾಗಿದೆ.
04:24 ಐದನೇಯದಾಗಿ:ದ್ರುಪಲ್ ಎಂಬುದು ಸಾಮಾಜಿಕವಾಗಿದೆ ಹಾಗೂ ಹುಡುಕಲು ಅನುಕೂಲಕರವಾಗಿದೆ.
04:29 ದ್ರುಪಲ್ ಜನರಿಗೆ ತನ್ನ ಸೈಟ್ ಅನ್ನು ಹಾಗೂ ತನ್ನ ವಿಷಯಗಳನ್ನು ಹುಡುಕಲು ಸಹಾಯ ಮಾಡುತ್ತದೆ.
04:34 ಹಾಗೂ,ದ್ರುಪಲ್ ಸಂಪಾದಕರಿಗೆ ಟ್ಯಾಗ್, ವಿವರಣೆ, ಕೀವರ್ಡ್ ಗಳು ಹಾಗೂ ಸರಳವಾದ URLs ಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ..
04:45 ಆರನೇಯದಾಗಿ:ದ್ರುಪಲ್ ಎಂಬುದು ಸುರಕ್ಷಿತವಾಗಿದೆ.
04:50 ದ್ರುಪಲ್ ನಿಯಮಿತವಾದ ಸುರಕ್ಷಾ ಅಪ್ಡೇಟ್ ಗಳ ಮೂಲಕ ನಮ್ಮ ಸೈಟ್ ಅನ್ನು ಸುರಕ್ಷಿತವಾಗಿರಿಸುತ್ತದೆ.
04:57 'ಹ್ಯಾಶ್ ಪಾಸ್ವರ್ಡ್' ಗಳನ್ನು, 'ಪರ್ಮಿಶನ್ಸ್' ಬದಲಾಗುವಾಗ ಆಗುವ 'ಸೆಷನ್ ID' ಗಳನ್ನು,
05:01 ಟೆಕ್ಸ್ಟ್ ಫಾರ್ಮ್ಯಾಟ್ ನಲ್ಲಿರುವ 'ಪರ್ಮಿಶನ್'ಗಳನ್ನು ಹಾಗೂ ಇನ್ನೂ ಹಲವು ವಿಷಯಗಳಲ್ಲಿ ದ್ರುಪಲ್ ಬಹಳ ಗಂಭೀರವಾಗಿ ಸುರಕ್ಷೆಯನ್ನು ನೀಡುತ್ತದೆ.
05:11 ಏಳನೆಯದಾಗಿ:ನಾವು ನಮ್ಮ 'ದ್ರುಪಲ್' ಸೈಟ್ ಅನ್ನು ಸಾವಿರಾರು 'Modules' ಗಳ ಸಹಾಯದಿಂದ ವಿಸ್ತರಿಸಬಹುದು. ಇದರಿಂದಾಗಿ ನಾವು 'ದ್ರುಪಲ್' ಸೈಟ್ ಗೆ ವೈಶಿಷ್ಟ್ಯಗಳನ್ನು ಸೇರಿಸಬಹುದು.
05:18 ನಾವು ಯಾವುದೇ ವೈಶಿಷ್ಟ್ಯಗಳನ್ನು ಬಯಸಿದರೂ ಅದನ್ನು ಯಾರಾದರೊಬ್ಬರು 'ಮೊಡ್ಯೂಲ್'ನ ರೂಪದಲ್ಲಿ ತಯಾರಿಸಿ ನಿಶ್ಶುಲ್ಕವಾಗಿ ಲಭ್ಯವಾಗುವಂತೆ ಮಾಡಿರುತ್ತಾರೆ.
05:27 ನಾವು ವಿವಿಧ Themes ಗಳನ್ನು ಅಥವಾ ಒಂದು 'ಥೀಮ್' ನ ಹಲವಾರು ಆವೃತ್ತಿಗಳನ್ನು ಒಂದೇ ಸೈಟ್ ನಲ್ಲಿ ಪಡೆಯಬಹುದು. ಹಾಗೂ, ನೀವು ನಿಮ್ಮ ಸೈಟ್ ನ ದೃಶ್ಯಾವಳಿಗಳ ಮಾಹಿತಿಯ ಸಂಪೂರ್ಣ ಹಿಡಿತವನ್ನು ಹೊಂದಬಹುದು.
05:40 ಎಂಟನೆಯದಾಗಿ:ನಿಮಗೆ ಸಹಾಯ ಬೇಕಾದಲ್ಲಿ ಸಹಕರಿಸಲು ಬಹಳ ದೊಡ್ಡದಾದ ದ್ರುಪಲ್ ಸಮುದಾಯ ನಿಮಗಾಗಿ ಇದೆ.
05:48 ಸಂಪೂರ್ಣ ವಿಶ್ವದಲ್ಲಿ ದ್ರುಪಲ್ ನ ಆಯೋಜನೆಗಳಿವೆ.
05:52 ಸ್ಥಾನೀಯ ಆಯೋಜನೆಗಳಿಗೆ Drupal camps ಎಂದು ಹೆಸರು.
05:55 ಹಾಗೂ, ಪ್ರತಿ ವರ್ಷವೂ ವಿಶ್ವದೆಲ್ಲೆಡೆ ಪ್ರಮುಖವಾದ DrupalCons ಗಳು ಆಗುತ್ತವೆ.
06:01 ದ್ರುಪಲ್ ನ ಬೆಂಬಲಕ್ಕಾಗಿ ಸಕ್ರಿಯವಾದ Forum ಗಳು, User Group ಗಳು ಹಾಗೂ IRC chats ಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ.
06:08 ಒಂಭತ್ತನೆಯದಾಗಿ:ಕೆಲವು ಬಹಳ ದೊಡ್ಡದಾದ ಹಾಗೂ ಅನುಭವವುಳ್ಳ ಉದ್ಯಮಗಳು ದ್ರುಪಲ್ ನ ಸಮುದಾಯದಲ್ಲಿವೆ.
06:15 ಈ ಪಾಠ ಸರಣಿಯ ಜೊತೆಗಾರ ಉದ್ಯಮವಾದ Acquia, ಎಂಬುದು ದ್ರುಪಲ್ ನ ದೊಡ್ಡ ಉದ್ಯಮವಾಗಿದೆ.
06:21 ಭಾರತದಲ್ಲಿ ಅರವತ್ತಕ್ಕೂ ಹೆಚ್ಚು ದ್ರುಪಲ್ ನ ಸೇವಾ ಸಂಸ್ಥೆಗಳು ಇರುತ್ತವೆ. ನೂರಾರು ಜನ ದ್ರುಪಲ್ ನ ಸ್ವತಂತ್ರೋದ್ಯೋಗಿಗಳೂ (freelancers) ಇದ್ದಾರೆ.
06:32 ಹತ್ತನೆಯದಾಗಿ:ದ್ರುಪಲ್ ಎಲ್ಲಾ ಕಡೆ ಇದೆ. ಪ್ರಸ್ತುತ (ಟ್ಯುಟೋರಿಯಲ್ ರೆಕಾರ್ಡ್ ಆದ ಸಮಯದಲ್ಲಿ) ಸುಮಾರು 1.2 ಮಿಲಿಯನ್ ಗೂ ಹೆಚ್ಚು ವೆಬ್ಸೈಟ್ ಗಳು ಇವೆ.
06:40 ದ್ರುಪಲ್ ಸಂಪೂರ್ಣ ವೆಬ್ ನ ಕ್ಷೇತ್ರದಲ್ಲಿ 3 ಪ್ರತಿಶತದಷ್ಟು ಸ್ಥಾನ ಗಳಿಸಿದ್ದರೆ ಹತ್ತು ಸಾವಿರ ಸರ್ವೋಚ್ಚ ವೆಬ್ಸೈಟ್ ಗಳಲ್ಲಿ ಇದು 15 ಪ್ರತಿಶತದಷ್ಟು ಸ್ಥಾನ ಗಳಿಸಿದೆ.
06:50 ದ್ರುಪಲ್ ಎಂಬುದು ಸರಕಾರೀ, ಶೈಕ್ಷಣಿಕ, ಲಾಭರಹಿತ ಹಾಗೂ ದೊಡ್ಡ ಉದ್ಯಮ ಕ್ಷೇತ್ರಗಳಲ್ಲಿ ಬಹಳ ಪ್ರಸಿದ್ಧವಾಗಿದೆ.
06:58 ಈ ಟ್ಯುಟೋರಿಯಲ್ ಸರಣಿಯಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿಯಲಿದ್ದೇವೆ - 'ದ್ರುಪಲ್' ನ ಇನ್ಸ್ಟಾಲ್ ಮಾಡುವಿಕೆ.
07:04 ನಾವು 'ದ್ರುಪಲ್' ಹಾಗೂ ಇತರ ಸಂಬಂಧಿತ ಸಾಫ್ಟ್ವೇರ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡಬೇಕೆಂದು ತಿಳಿಯುವೆವು.
07:10 ಸಾಮಾನ್ಯವಾಗಿ Linux ಅಥವಾ Windows ನ ಅರಿವಿರುವ ಯಾರೇ ಕೂಡಾ ಉಪಯೋಗಿಸಬಹುದು.
07:18 content ನ ಕಾರ್ಯಪ್ರಣಾಲೀ -ಇಲ್ಲಿ ನಾವು ದ್ರುಪಲ್ ನಲ್ಲಿ ಮೂಲಭೂತ ಅಂಶಗಳು ಹೇಗೆ ವ್ಯವಸ್ಥಿತಗೊಂಡಿದೆ ಎಂಬುದನ್ನು ತಿಳಿಯಬಹುದು.
07:26 ನಾವು ವರ್ಡ್ ಪ್ರೊಸೆಸರ್ ನಲ್ಲಿ ಮಾಡಿದಷ್ಟು ಸುಲಭದಲ್ಲಿ ಸಾಮಾನ್ಯವಾದ ಒಂದು ವೆಬ್ಸೈಟ್ ವಿಷಯವನ್ನೂ ಕೂಡಾ ರಚಿಸಲಿದ್ದೇವೆ.
07:34 ನಂತರ ನಾವು ದ್ರುಪಲ್ ನದ್ದೇ ಆದ ಕೆಲವು ಪ್ರಭಾವಶಾಲಿ ವಿಶೇಷತೆಗಳನ್ನು ಕಲಿಯುವೆವು.
07:40 ಸಾಮಾನ್ಯ ಕಂಟೆಂಟ್ ಗಳು ಹಾಗೂ ಈಗಾಗಲೇ ಇರುವ ಪ್ರೋಗ್ರಾಮ್ ಗಳಿಂದ ಆರಚಿಸಲ್ಪಟ್ಟ ಕಂಟೆಂಟ್ ಗಳ ನಡುವಿನ ಸಂಬಂಧವೇ ಆ ವಿಶೇಷವಾಗಿದೆ.
07:49 ದ್ರುಪಲ್ ಅನ್ನು ಹೇಗೆ extend ಮಾಡುವುದು -ಡ್ರುಪಲ್ ನ ಎರಡನೇಯ ಪ್ರಬಲವಾದ ವೈಶಿಷ್ಟ್ಯವೆಂದರೆ Modules ಅಥವಾ Extensions.
07:56 ಈ ಮೊದಲೇ ತಿಳಿಸಿದಂತೆ, Module ಎಂಬುದು app ಇದ್ದಂತೆ.
08:05 ಲಭ್ಯವಿರುವ ಹತ್ತುಸಾವಿರಕ್ಕೊ ಹೆಚ್ಚಿನ 'ಮೊಡ್ಯೂಲ್' ಗಳಲ್ಲಿ ನಿಮಗೆ ಬೇಕಾದ 'ಮೊಡ್ಯೂಲ್' ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದನ್ನು ತಿಳಿಸಲಾಗುತ್ತದೆ.
08:13 ಸೈಟ್ ಅನ್ನು ಹೇಗೆ ರೂಪಿಸುವುದು -ಒಮ್ಮೆ ಮೂಲಭೂತ ಅಂಶಗಳು ಹಾಗೂ ವೈಶಿಷ್ಟ್ಯಗಳು ಸಿದ್ಧವಾದುವೆಂದಮೇಲೆ ನಾವು ಅವುಗಳಿಗೆ ಸುಂದರವಾದ ಡಿಸ್ಪ್ಲೇ ರಚಿಸುವ ಅಗತ್ಯವಿರುತ್ತದೆ.
08:24 layout ವಿಭಾಗದಲ್ಲಿ, ದೃಶ್ಯವನ್ನು ಹಾಗೂ ಸೈಟ್ ನ ಸೌಂದರ್ಯವನ್ನು ಬದಲಿಸುವು ಎಷ್ಟು ಸುಲಭವೆಂಬುದನ್ನು ಕಲಿಯುವೆವು.
08:31 Modules ನಂತೆಯೇ, layout ಅಥವಾ Themes ಗಳು ಕೂಡಾ ಸಮುದಾಯದ ಕೊಡುಗೆಯಾಗಿದೆ.
08:38 people ಅನ್ನು ಹೇಗೆ ನಿರ್ವಹಿಸುವುದು -
08:40 ದ್ರುಪಲ್ ಎಂಬುದು ವರ್ಡಪ್ರೆಸ್ಸ್ ನ ತರಹ ಸಿಂಗಲ್-ಯೂಸರ್ ಆಧಾರವಾಗಿರದೆ ಇದರಲ್ಲಿ ಬೇರೆ ಬೇರೆ ಯೂಸರ್ ಗಳು ಬೇರೆ ಬೇರೆ ವಿಷಯಗಳ ಜೊತೆ ಕಾರ್ಯ ನಿರ್ವಹಿಸಬಹುದಾಗಿದೆ.
08:53 people ಎಂಬ ವಿಭಾಗದಲ್ಲಿ, ಹೇಗೆ ವಿಭಿನ್ನ ರೋಲ್ ಗಳನ್ನು ಸೆಟ್ ಮಾಡುವುದು ಹಾಗೂ ಅವರಿಗೆ ಹೇಗೆ ವಿಭಿನ್ನ ಅನುಮತಿಗಳನ್ನು ನೀಡುವುದು ಎಂಬುದರ ಬಗ್ಗೆ ಕಲಿಯುವೆವು.
09:01 ಹೇಗೆ ಸೈಟ್ ಅನ್ನು ಸರಿಯಾಗಿ ನಿರ್ವಹಿದುವುದು – ಕೊನೆಯ ಭಾಗದಲ್ಲಿ ದ್ರುಪಲ್ ನ ಕೋಡ್ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯುವೆವು.
09:11 ಸ್ಥಿರತೆ ಹಾಗೂ ಸುರಕ್ಷತೆಗಾಗಿ ನಿಮ್ಮ ಸೈಟ್ ಅನ್ನು ಯಾವಾಗಲೂ ಅಪ್ಡೇಟ್ ಆಗಿರಿಸುವುದು ಬಹಳ ಮುಖ್ಯವಾಗಿದೆ.
09:17 ಸೈಟ್ ಅನ್ನು ಹೆಚ್ಚು ಸುಲಭವಾಗಿರುವಂತೆ ರೂಪಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಹೊಂದುವುದು ಬಹಳ ಸಹಾಯಕಾರಿ.
09:24 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ.
09:28 ಒಟ್ಟಿನಲ್ಲಿ,ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಅಂಶಗಳನ್ನು ಕಲಿತೆವು:'ದ್ರುಪಲ್' ನ ಪರಿಚಯ,'ದ್ರುಪಲ್' ನ ಪ್ರಮುಖ ಅಂಶಗಳು ಹಾಗೂ 'ದ್ರುಪಲ್' ಪಾಠ ಸರಣಿಯ ಮುನ್ನೋಟ.
09:41 ಈ ವೀಡಿಯೋ Acquia ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
09:51 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
09:59 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
10:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
10:24 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal