Difference between revisions of "Git/C2/Merging-and-Deleting-branches/Kannada"
From Script | Spoken-Tutorial
Sandhya.np14 (Talk | contribs) (Created page with " {| Border=1 | <center>Time</center> | <center>Narration</center> |- | 00:01 | '''Merging and deleting branches''' (ಮರ್ಜಿಂಗ್ ಆಂಡ್ ಡಿಲೀಟಿ...") |
Sandhya.np14 (Talk | contribs) |
||
(One intermediate revision by the same user not shown) | |||
Line 5: | Line 5: | ||
|- | |- | ||
| 00:01 | | 00:01 | ||
− | | '''Merging and deleting branches''' (ಮರ್ಜಿಂಗ್ ಆಂಡ್ ಡಿಲೀಟಿಂಗ್ | + | | '''Merging and deleting branches''' (ಮರ್ಜಿಂಗ್ ಆಂಡ್ ಡಿಲೀಟಿಂಗ್ ಬ್ರಾಂಚಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
Line 29: | Line 29: | ||
|- | |- | ||
| 00:42 | | 00:42 | ||
− | | ಈ ಸರಣಿಯಲ್ಲಿ | + | | ಈ ಸರಣಿಯಲ್ಲಿ, ಈಗಾಗಲೇ ನಾವು ಬ್ರಾಂಚ್ ಗಳನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ. |
|- | |- | ||
| 00:47 | | 00:47 | ||
Line 44: | Line 44: | ||
|- | |- | ||
| 01:06 | | 01:06 | ||
− | | ಇದು | + | | ಇದು ಕೆಲಸಮಾಡುವ ರೀತಿಯನ್ನು ನಾನು ವಿವರಿಸುತ್ತೇನೆ. |
|- | |- | ||
| 01:09 | | 01:09 | ||
Line 53: | Line 53: | ||
|- | |- | ||
| 01:20 | | 01:20 | ||
− | | ನಮ್ಮ ಗಿಟ್ | + | | ನಮ್ಮ ಗಿಟ್ ರಿಪಾಸಿಟರಿಯ ಒಳಗೆ ಹೋಗಲು, 'cd space mywebpage' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
|- | |- | ||
| 01:29 | | 01:29 | ||
Line 62: | Line 62: | ||
|- | |- | ||
| 01:38 | | 01:38 | ||
− | | ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ನಂತರ 'Enter' ಕೀಯನ್ನು ಒತ್ತಲು | + | | ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ನಂತರ ದಯವಿಟ್ಟು 'Enter' ಕೀಯನ್ನು ಒತ್ತಲು ನೆನಪಿಡಿ. |
|- | |- | ||
| 01:45 | | 01:45 | ||
− | | ನಾವು 'git space branch' ಎಂದು ಟೈಪ್ ಮಾಡಿ 'ಗಿಟ್ ಬ್ರಾಂಚ್ ಲಿಸ್ಟ್' ಅನ್ನು ಪರಿಶೀಲಿಸೋಣ. | + | | ನಾವು 'git space branch' ಎಂದು ಟೈಪ್ ಮಾಡಿ 'ಗಿಟ್ ಬ್ರಾಂಚ್-ಲಿಸ್ಟ್' ಅನ್ನು ಪರಿಶೀಲಿಸೋಣ. |
|- | |- | ||
| 01:51 | | 01:51 | ||
Line 74: | Line 74: | ||
|- | |- | ||
| 02:05 | | 02:05 | ||
− | | ಸಧ್ಯಕ್ಕೆ ನಾವು ಮಾಸ್ಟರ್ | + | | ಸಧ್ಯಕ್ಕೆ ನಾವು ಮಾಸ್ಟರ್ ಬ್ರಾಂಚ್ ನಲ್ಲಿ ಇದ್ದೇವೆ. |
|- | |- | ||
| 02:08 | | 02:08 | ||
− | | 'git space log space hyphen hyphen oneline' ಎಂದು ಟೈಪ್ ಮಾಡಿ, ನಾವು 'ಗಿಟ್ ಲಾಗ್' ಅನ್ನು ಪರಿಶೀಲಿಸುವೆವು. | + | | 'git space log space hyphen hyphen oneline' ಎಂದು ಟೈಪ್ ಮಾಡಿ, ನಾವು 'ಗಿಟ್-ಲಾಗ್' ಅನ್ನು ಪರಿಶೀಲಿಸುವೆವು. |
|- | |- | ||
| 02:17 | | 02:17 | ||
Line 101: | Line 101: | ||
|- | |- | ||
| 02:54 | | 02:54 | ||
− | | | + | | ಮರ್ಜ್ ಮಾಡಿದ ನಂತರ, “Added story.html in new-chapter branch”- ಈ ಕಮಿಟ್ ಅನ್ನು ' ಮಾಸ್ಟರ್- ಬ್ರಾಂಚ್' ನಲ್ಲಿ ಸೇರಿಸಲಾಗುವುದು. |
|- | |- | ||
| 03:02 | | 03:02 | ||
− | | ಈಗ ಮರ್ಜ್ | + | | ಈಗ, ಮರ್ಜ್ ಮಾಡುವ ವಿಧಾನವನ್ನು ನಾನು ತೋರಿಸುತ್ತೇನೆ. |
|- | |- | ||
| 03:05 | | 03:05 | ||
Line 113: | Line 113: | ||
|- | |- | ||
| 03:14 | | 03:14 | ||
− | | ನಾವು 'ಜಿ-ಎಡಿಟ್' ಅನ್ನು ಗಿಟ್ ನ 'ಕೋರ್ ಎಡಿಟರ್' ಎಂದು ಸಂರಚಿಸಿದ್ದೇವೆ ( ಕಾನ್ಫಿಗರ್) ಎಂಬುದನ್ನು ನೆನಪಿಸಿಕೊಳ್ಳಿ. | + | | ನಾವು 'ಜಿ-ಎಡಿಟ್' ಅನ್ನು ಗಿಟ್ ನ 'ಕೋರ್ ಎಡಿಟರ್' ಎಂದು ಸಂರಚಿಸಿದ್ದೇವೆ (ಕಾನ್ಫಿಗರ್) ಎಂಬುದನ್ನು ನೆನಪಿಸಿಕೊಳ್ಳಿ. |
|- | |- | ||
| 03:20 | | 03:20 | ||
Line 152: | Line 152: | ||
|- | |- | ||
| 04:17 | | 04:17 | ||
− | | ಇಲ್ಲಿ | + | | ಇಲ್ಲಿ ನಮಗೆ 'ನ್ಯೂ-ಚಾಪ್ಟರ್' ಕಮಿಟ್ ಗಳೊಂದಿಗೆ, ಮಾಸ್ಟರ್-ಬ್ರಾಂಚ್ ಕಮಿಟ್ ಗಳು ಕಾಣಿಸಿಕೊಳ್ಳಬೇಕು. |
|- | |- | ||
| 04:22 | | 04:22 | ||
Line 197: | Line 197: | ||
|- | |- | ||
| 05:38 | | 05:38 | ||
− | | ನಾವು ಇನ್ನೊಮ್ಮೆ 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. | + | | ನಾವು ಇನ್ನೊಮ್ಮೆ 'ಗಿಟ್-ಲಾಗ್' ಅನ್ನು ಪರಿಶೀಲಿಸೋಣ. |
|- | |- | ||
| 05:42 | | 05:42 | ||
Line 209: | Line 209: | ||
|- | |- | ||
| 05:55 | | 05:55 | ||
− | | ಮತ್ತೊಮ್ಮೆ, 'ಗಿಟ್ ಲಾಗ್' ಅನ್ನು ಪರಿಶೀಲಿಸಿ. | + | | ಮತ್ತೊಮ್ಮೆ, 'ಗಿಟ್-ಲಾಗ್' ಅನ್ನು ಪರಿಶೀಲಿಸಿ. |
|- | |- | ||
| 05:58 | | 05:58 | ||
Line 248: | Line 248: | ||
|- | |- | ||
| 07:02 | | 07:02 | ||
− | | ಈ ಟ್ಯುಟೋರಿಯಲ್ ನಲ್ಲಿ, ನಾವು: ‘ಮರ್ಜಿಂಗ್’, | + | | ಈ ಟ್ಯುಟೋರಿಯಲ್ ನಲ್ಲಿ, ನಾವು: ‘ಮರ್ಜಿಂಗ್’, ‘ಮರ್ಜಿಂಗ್’ ಅನ್ನು ಹಿಂದಿರುಗಿಸುವುದು ಹಾಗೂ ಬ್ರಾಂಚ್ ಗಳನ್ನು ಡಿಲೀಟ್ ಮಾಡುವುದರ ಬಗ್ಗೆ ಕಲಿತಿದ್ದೇವೆ. |
|- | |- | ||
| 07:09 | | 07:09 | ||
Line 254: | Line 254: | ||
|- | |- | ||
| 07:16 | | 07:16 | ||
− | |ಅದನ್ನು ಮಾಸ್ಟರ್ ಬ್ರಾಂಚ್ ನೊಂದಿಗೆ ಮರ್ಜ್ ಮಾಡಿ | + | |ಅದನ್ನು ಮಾಸ್ಟರ್ ಬ್ರಾಂಚ್ ನೊಂದಿಗೆ ಮರ್ಜ್ ಮಾಡಿ ಹಾಗೂ 'ಚಾಪ್ಟರ್-ಟು' ಬ್ರಾಂಚ್ ಅನ್ನು ತೆಗೆದುಹಾಕಿ. |
|- | |- | ||
| 07:22 | | 07:22 | ||
Line 277: | Line 277: | ||
|- | |- | ||
| 07:53 | | 07:53 | ||
− | | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ. |
ವಂದನೆಗಳು. | ವಂದನೆಗಳು. | ||
|} | |} |
Latest revision as of 10:51, 8 September 2017
|
|
00:01 | Merging and deleting branches (ಮರ್ಜಿಂಗ್ ಆಂಡ್ ಡಿಲೀಟಿಂಗ್ ಬ್ರಾಂಚಸ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: 'ಮರ್ಜಿಂಗ್', |
00:10 | ‘ಮರ್ಜಿಂಗ್’ ಅನ್ನು ರಿವರ್ಟ್ ಮಾಡುವುದು (ಪೂರ್ವಸ್ಥಿತಿಗೆ ಹಿಂದಿರುಗುವುದು) ಮತ್ತು ಬ್ರಾಂಚ್ ಗಳನ್ನು ತೆಗೆದುಹಾಕುವುದು ಇವುಗಳ ಬಗ್ಗೆ ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಗಾಗಿ ನಾನು: Ubuntu Linux (ಉಬಂಟು ಲಿನಕ್ಸ್) 14.04 |
00:20 | Git (ಗಿಟ್) 2.3.2 ಹಾಗೂ gedit Text Editor (ಜಿ-ಎಡಿಟ್ ಟೆಕ್ಸ್ಟ್-ಎಡಿಟರ್) ಇವುಗಳನ್ನು ಬಳಸುತ್ತಿದ್ದೇನೆ. |
00:26 | ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:29 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'ಗಿಟ್ ಕಮಾಂಡ್' ಗಳನ್ನು ಮತ್ತು ಗಿಟ್ ನಲ್ಲಿ 'ಬ್ರಾಂಚಿಂಗ್' ಅನ್ನು ತಿಳಿದಿರಬೇಕು. |
00:37 | ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:42 | ಈ ಸರಣಿಯಲ್ಲಿ, ಈಗಾಗಲೇ ನಾವು ಬ್ರಾಂಚ್ ಗಳನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ. |
00:47 | ಈಗ, ನಾವು ಎರಡು ಬ್ರಾಂಚ್ ಗಳನ್ನು ಮರ್ಜ್ ಮಾಡುವುದನ್ನು ಕಲಿಯುವೆವು. |
00:51 | “new-module” ಎಂಬ ಬ್ರಾಂಚ್ ಅನ್ನು “master” ಬ್ರಾಂಚ್ ನೊಂದಿಗೆ ಹೇಗೆ ಮರ್ಜ್ ಮಾಡಲಾಗುತ್ತದೆ ಎಂಬುದನ್ನು ಈ ಚಿತ್ರವು ವಿವರಿಸುತ್ತದೆ. |
00:58 | ಇದನ್ನು 'C9' ಕಮಿಟ್ ನಲ್ಲಿ ಮಾಡಲಾಗುತ್ತದೆ. |
01:01 | ಮರ್ಜ್ ಮಾಡಿದ ನಂತರ, “new-module” ನ ಕಮಿಟ್ ಗಳನ್ನು “master” ಬ್ರಾಂಚ್ ಗೆ ಸೇರಿಸಲಾಗುತ್ತದೆ. |
01:06 | ಇದು ಕೆಲಸಮಾಡುವ ರೀತಿಯನ್ನು ನಾನು ವಿವರಿಸುತ್ತೇನೆ. |
01:09 | ಮೊದಲು, ನಾವು ಆಗಲೇ ಕ್ರಿಯೇಟ್ ಮಾಡಿದ 'mywebpage' ಎಂಬ ನಮ್ಮ ಗಿಟ್ ರಿಪಾಸಿಟರಿಯನ್ನು ತೆರೆಯುವೆವು. |
01:16 | ಟರ್ಮಿನಲ್ ಅನ್ನು ಓಪನ್ ಮಾಡಲು, 'Ctrl+Alt+T' ಕೀಗಳನ್ನು ಒತ್ತಿ. |
01:20 | ನಮ್ಮ ಗಿಟ್ ರಿಪಾಸಿಟರಿಯ ಒಳಗೆ ಹೋಗಲು, 'cd space mywebpage' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ. |
01:29 | ಪ್ರದರ್ಶಿಸಲು, ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. |
01:33 | ನೀವು ನಿಮಗಿಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು. |
01:38 | ಇನ್ನುಮುಂದೆ, ಟರ್ಮಿನಲ್ ನ ಮೇಲೆ ಪ್ರತಿಯೊಂದು ಕಮಾಂಡನ್ನು ಟೈಪ್ ಮಾಡಿದ ನಂತರ ದಯವಿಟ್ಟು 'Enter' ಕೀಯನ್ನು ಒತ್ತಲು ನೆನಪಿಡಿ. |
01:45 | ನಾವು 'git space branch' ಎಂದು ಟೈಪ್ ಮಾಡಿ 'ಗಿಟ್ ಬ್ರಾಂಚ್-ಲಿಸ್ಟ್' ಅನ್ನು ಪರಿಶೀಲಿಸೋಣ. |
01:51 | 'master' ಮತ್ತು 'new-chapter' ಎಂಬ ಹೆಸರಿನ ಎರಡು ಬ್ರಾಂಚ್ ಗಳು ಇರುವುದನ್ನು ನಾವು ನೋಡಬಹುದು. |
01:57 | 'new-chapter' ಬ್ರಾಂಚ್ ಅನ್ನು ಈ ಸರಣಿಯಲ್ಲಿ ಹಿಂದೆಯೇ ಕ್ರಿಯೇಟ್ ಮಾಡಲಾಗಿತ್ತು ಮತ್ತು 'master', ಡೀಫಾಲ್ಟ್ ಬ್ರಾಂಚ್ ಆಗಿದೆ. |
02:05 | ಸಧ್ಯಕ್ಕೆ ನಾವು ಮಾಸ್ಟರ್ ಬ್ರಾಂಚ್ ನಲ್ಲಿ ಇದ್ದೇವೆ. |
02:08 | 'git space log space hyphen hyphen oneline' ಎಂದು ಟೈಪ್ ಮಾಡಿ, ನಾವು 'ಗಿಟ್-ಲಾಗ್' ಅನ್ನು ಪರಿಶೀಲಿಸುವೆವು. |
02:17 | ನಾವು 'new-chapter' ಬ್ರಾಂಚ್ ಗೆ ಹೋಗೋಣ ಹಾಗೂ 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. |
02:21 | ಹೀಗೆ ಟೈಪ್ ಮಾಡಿ: 'git space checkout space new-chapter' |
02:27 | ಹೀಗೆ ಟೈಪ್ ಮಾಡಿ: 'git space log space hyphen hyphen oneline' |
02:33 | ಈಗ, ನಾವು ಮಾಸ್ಟರ್ ಹಾಗೂ 'ನ್ಯೂ-ಚಾಪ್ಟರ್' ಬ್ರಾಂಚ್ ಗಳ 'ಕಮಿಟ್ ಗಳನ್ನು ಹೋಲಿಸುವೆವು. |
02:38 | ಈ ನಾಲ್ಕು ಕಮಿಟ್ ಗಳು ಎರಡೂ ಬ್ರಾಂಚ್ ಗಳಿಗೆ ಸಾಮಾನ್ಯವಾಗಿವೆ. |
02:42 | “Added story.html in new-chapter branch”- ಇದು, 'ನ್ಯೂ-ಚಾಪ್ಟರ್' ಬ್ರಾಂಚ್ ನಲ್ಲಿ ಇರುತ್ತದೆ. |
02:48 | ಮತ್ತು “Added chapter two in history.html”- ಇದು, ಮಾಸ್ಟರ್- ಬ್ರಾಂಚ್ ನಲ್ಲಿ ಇರುತ್ತದೆ. |
02:54 | ಮರ್ಜ್ ಮಾಡಿದ ನಂತರ, “Added story.html in new-chapter branch”- ಈ ಕಮಿಟ್ ಅನ್ನು ' ಮಾಸ್ಟರ್- ಬ್ರಾಂಚ್' ನಲ್ಲಿ ಸೇರಿಸಲಾಗುವುದು. |
03:02 | ಈಗ, ಮರ್ಜ್ ಮಾಡುವ ವಿಧಾನವನ್ನು ನಾನು ತೋರಿಸುತ್ತೇನೆ. |
03:05 | ಹೀಗೆ ಟೈಪ್ ಮಾಡಿ: 'git space merge space master' |
03:09 | 'ಕಮಿಟ್ ಮೆಸೇಜ್'ನ್ನು ಪಡೆಯಲು, 'ಜಿ-ಎಡಿಟ್' (Gedit) ತನ್ನಷ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. |
03:14 | ನಾವು 'ಜಿ-ಎಡಿಟ್' ಅನ್ನು ಗಿಟ್ ನ 'ಕೋರ್ ಎಡಿಟರ್' ಎಂದು ಸಂರಚಿಸಿದ್ದೇವೆ (ಕಾನ್ಫಿಗರ್) ಎಂಬುದನ್ನು ನೆನಪಿಸಿಕೊಳ್ಳಿ. |
03:20 | ಒಂದುವೇಳೆ, ನೀವು ಬೇರೊಂದು ಎಡಿಟರ್ ಅನ್ನು ಕಾನ್ಫಿಗರ್ ಮಾಡಿದ್ದರೆ, ಆಗ ಆ ಎಡಿಟರ್ ತೆರೆದುಕೊಳ್ಳುತ್ತದೆ. |
03:26 | ನೀವು 'Git' 1.9 ಕ್ಕಿಂತ ಕೆಳಗಿನ ಆವೃತ್ತಿಯನ್ನು ಬಳಸುತ್ತಿದ್ದರೆ, ಆಗ ಎಡಿಟರ್ ತೆರೆದುಕೊಳ್ಳದೇ ಇರಬಹುದು. |
03:33 | ಹೀಗಾಗಿ, ನೀವು ಮುಂದಿನ ಹಂತವನ್ನು ಬಿಟ್ಟುಬಿಡಬಹುದು. |
03:36 | ನಾನು ಡೀಫಾಲ್ಟ್ 'ಕಮಿಟ್ ಮೆಸೇಜನ್ನು' ಇದ್ದಂತೆಯೇ ಬಳಸುತ್ತೇನೆ. |
03:40 | ‘ಮರ್ಜಿಂಗ್’ ಗೆ ಸಂಬಂಧಿಸಿದಂತೆ ಬೇರೆ ಯಾವುದೇ ಮೆಸೇಜನ್ನು ನಿಮಗೆ ಕೊಡಬೇಕಾಗಿದ್ದರೆ, ಅದನ್ನು ಇಲ್ಲಿ ಟೈಪ್ ಮಾಡಿ. |
03:46 | ಈಗ ಎಡಿಟರ್ ಅನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ. |
03:50 | ನಾವು ಗಿಟ್-ಲಾಗ್ ಅನ್ನು ಮತ್ತೊಮ್ಮೆ ಪರಿಶೀಲಿಸುವೆವು. |
03:54 | ಮಾಸ್ಟರ್ ಬ್ರಾಂಚ್ ನ ಕಮಿಟ್ ಗಳನ್ನು 'ನ್ಯೂ-ಚಾಪ್ಟರ್' ಬ್ರಾಂಚ್ ನೊಂದಿಗೆ ಮರ್ಜ್ ಮಾಡಿರುವುದನ್ನು ನೀವು ನೋಡಬಹುದು. |
04:00 | ‘ಮರ್ಜಿಂಗ್’ ಗಾಗಿ ಒಂದು ಕಮಿಟ್ ಮೆಸೇಜನ್ನು ಸಹ ನೀವು ನೋಡಬಹುದು. |
04:04 | ಆಮೇಲೆ, ನಾವು ಮಾಸ್ಟರ್ ಬ್ರಾಂಚ್ ಗೆ ಹೋಗುವೆವು ಹಾಗೂ ಕಮಿಟ್ ಗಳನ್ನು ಪರಿಶೀಲಿಸುವೆವು. |
04:09 | ಹೀಗೆ ಟೈಪ್ ಮಾಡಿ: 'git space checkout space master' |
04:14 | ನಾವು ಗಿಟ್-ಲಾಗ್ ಅನ್ನು ಪರಿಶೀಲಿಸೋಣ. |
04:17 | ಇಲ್ಲಿ ನಮಗೆ 'ನ್ಯೂ-ಚಾಪ್ಟರ್' ಕಮಿಟ್ ಗಳೊಂದಿಗೆ, ಮಾಸ್ಟರ್-ಬ್ರಾಂಚ್ ಕಮಿಟ್ ಗಳು ಕಾಣಿಸಿಕೊಳ್ಳಬೇಕು. |
04:22 | ಆದರೆ ಗಿಟ್-ಲಾಗ್, ಮಾಸ್ಟರ್-ಬ್ರಾಂಚ್ ಕಮಿಟ್ ಗಳನ್ನು ಮಾತ್ರ ತೋರಿಸುತ್ತದೆ. |
04:27 | ನಿಜವಾಗಿ, ನಾವು 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಮಾಸ್ಟರ್-ಬ್ರಾಂಚ್ ಗೆ ಮರ್ಜ್ ಮಾಡಬೇಕಾಗಿತ್ತು. |
04:32 | ಆದರೆ ನಾವು ಅದನ್ನು ಬೇರೆ ರೀತಿಯಲ್ಲಿ ಮರ್ಜ್ ಮಾಡಿದ್ದೇವೆ. |
04:36 | ಆದ್ದರಿಂದ ನಾವು, ‘ಮರ್ಜಿಂಗ್’ ಕಮಿಟ್ ಅನ್ನು ಮಾಸ್ಟರ್-ಬ್ರಾಂಚ್ ನಲ್ಲಿ ನೋಡಲು ಸಾಧ್ಯವಿಲ್ಲ. |
04:41 | ಈ ‘ಮರ್ಜಿಂಗ್’ ಅನ್ನು ನಾವು ಹೇಗೆ ಮೊದಲಿನ ಸ್ಥಿತಿಗೆ ತರಬಹುದು? |
04:45 | ಇದಕ್ಕಾಗಿ, ನಾವು 'ನ್ಯೂ-ಚಾಪ್ಟರ್'ಬ್ರಾಂಚ್ ಗೆ ಹಿಂದಿರುಗಬೇಕಾಗುವುದು. |
04:50 | ಹೀಗೆ ಟೈಪ್ ಮಾಡಿ: 'git space checkout space new-chapter'. |
04:54 | ಮರ್ಜ್ ಅನ್ನು ರಿವರ್ಟ್ ಮಾಡಲು, ಹೀಗೆ ಟೈಪ್ ಮಾಡಿ: 'git space reset space hyphen hyphen hard space HEAD tilde'. |
05:04 | ಇತ್ತೀಚಿನ ರಿವಿಜನ್ ಯಾವಾಗಲೂ 'HEAD' ಆಗಿರುತ್ತದೆ ಮತ್ತು ಅದರ ಹಿಂದಿನ ರಿವಿಜನ್, 'HEAD ಟಿಲ್ಡಾ' ಆಗಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳಿ. |
05:12 | ಆದ್ದರಿಂದ, ‘ಮರ್ಜಿಂಗ್’ ನ ಹಿಂದಿನ ರಿವಿಜನ್ ಅನ್ನು ಪಡೆಯಲು, ನಾವು 'HEAD ಟಿಲ್ಡಾ' ಅನ್ನು ಬಳಸಿದ್ದೇವೆ. |
05:18 | ಮತ್ತೊಮ್ಮೆ ನಾವು 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. |
05:22 | ಈಗ ‘ಮರ್ಜಿಂಗ್’ ಅನ್ನು ಅಲಕ್ಷಿಸಲಾಗಿರುವುದನ್ನು ನಾವು ನೋಡಬಹುದು. |
05:26 | ನಾವು ಈಗ 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು ಮಾಸ್ಟರ್-ಬ್ರಾಂಚ್ ಗೆ ಮರ್ಜ್ ಮಾಡುವೆವು. |
05:31 | ನಾವು 'git space checkout space master' ಎಂದು ಟೈಪ್ ಮಾಡಿ, ಮೊದಲು ಮಾಸ್ಟರ್-ಬ್ರಾಂಚ್ ಗೆ ಹೋಗುವೆವು. |
05:38 | ನಾವು ಇನ್ನೊಮ್ಮೆ 'ಗಿಟ್-ಲಾಗ್' ಅನ್ನು ಪರಿಶೀಲಿಸೋಣ. |
05:42 | ಮರ್ಜ್ ಮಾಡಲು, ನಾವು ಹೀಗೆ ಟೈಪ್ ಮಾಡುವೆವು: 'git space merge space new-chapter'. |
05:48 | ನಿಮ್ಮ ‘ಮರ್ಜಿಂಗ್’ ಕಮಿಟ್ ಮೆಸೇಜನ್ನು ಜಿ-ಎಡಿಟ್ ನಲ್ಲಿ ಕೊಡಿ. |
05:52 | ಆಮೇಲೆ ಎಡಿಟರ್ ಅನ್ನು ಸೇವ್ ಮಾಡಿ ಕ್ಲೋಸ್ ಮಾಡಿ. |
05:55 | ಮತ್ತೊಮ್ಮೆ, 'ಗಿಟ್-ಲಾಗ್' ಅನ್ನು ಪರಿಶೀಲಿಸಿ. |
05:58 | ನಮ್ಮ 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಮಾಸ್ಟರ್-ಬ್ರಾಂಚ್ ಗೆ ಯಶಸ್ವಿಯಾಗಿ ಮರ್ಜ್ ಮಾಡಲಾಗಿರುವುದನ್ನು ನಾವು ನೋಡಬಹುದು. |
06:05 | ನಾವು ಇದನ್ನು ಮತ್ತೊಮ್ಮೆ ಮರ್ಜ್ ಮಾಡಲು ಪ್ರಯತ್ನಿಸೋಣ. |
06:08 | ಹೀಗೆ ಟೈಪ್ ಮಾಡಿ: 'git space merge space new-chapter'. |
06:13 | ಈಗ, ನಾವು “Already up-to-date” ಎನ್ನುವ ಒಂದು ಮೆಸೇಜನ್ನು ನೋಡುತ್ತೇವೆ. |
06:17 | ನಾವು ಮರ್ಜ್ ಮಾಡಿದ್ದೇವೆ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಲು ಇದು ಒಂದು ಉತ್ತಮವಾದ ವಿಧಾನವಾಗಿದೆ. |
06:22 | ‘ಮರ್ಜಿಂಗ್’ನ ನಂತರ, 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು, ಗಿಟ್ ರಿಪಾಸಿಟರಿಯಿಂದ ಡಿಲೀಟ್ ಮಾಡಬಹುದು. |
06:28 | ಬ್ರಾಂಚ್ ಅನ್ನು ಡಿಲೀಟ್ ಮಾಡಲು, ಹೀಗೆ ಟೈಪ್ ಮಾಡಿ: 'git space branch space hyphen d space new-chapter'. |
06:36 | 'git space branch' ಎಂದು ಟೈಪ್ ಮಾಡಿ ನಾವು ಬ್ರಾಂಚ್ ಲಿಸ್ಟ್ ಅನ್ನು ಮತ್ತೊಮ್ಮೆ ಪರಿಶೀಲಿಸೋಣ. |
06:43 | 'ನ್ಯೂ-ಚಾಪ್ಟರ್' ಬ್ರಾಂಚ್ ಅನ್ನು ತೆಗೆದುಹಾಕಲಾಗಿದೆ. ಆದ್ದರಿಂದ, ಇನ್ನುಮುಂದೆ ನಾವು ಅದನ್ನು ನೋಡಲು ಸಾಧ್ಯವಿಲ್ಲ. |
06:48 | ‘ಮರ್ಜಿಂಗ್’ ಮಾಡದೇ ಒಂದು ಬ್ರಾಂಚ್ ಅನ್ನು ತೆಗೆದುಹಾಕಲು, ಸಣ್ಣಕ್ಷರದ 'hyphen d' ಗೆ ಬದಲಾಗಿ ದೊಡ್ಡಕ್ಷರದಲ್ಲಿ 'ಹೈಫನ್ D' ಯನ್ನು ಬಳಸಿ. |
06:56 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
07:00 | ಸಂಕ್ಷಿಪ್ತವಾಗಿ, |
07:02 | ಈ ಟ್ಯುಟೋರಿಯಲ್ ನಲ್ಲಿ, ನಾವು: ‘ಮರ್ಜಿಂಗ್’, ‘ಮರ್ಜಿಂಗ್’ ಅನ್ನು ಹಿಂದಿರುಗಿಸುವುದು ಹಾಗೂ ಬ್ರಾಂಚ್ ಗಳನ್ನು ಡಿಲೀಟ್ ಮಾಡುವುದರ ಬಗ್ಗೆ ಕಲಿತಿದ್ದೇವೆ. |
07:09 | ಒಂದು ಅಸೈನ್ಮೆಂಟ್- ಹಿಂದಿನ ಅಸೈನ್ಮೆಂಟ್ ನಲ್ಲಿ ನಾವು ಕ್ರಿಯೇಟ್ ಮಾಡಿದ 'ಚಾಪ್ಟರ್-ಟು' ಬ್ರಾಂಚ್ ನ ಕಮಿಟ್ ಗಳನ್ನು ಪರಿಶೀಲಿಸಿ. |
07:16 | ಅದನ್ನು ಮಾಸ್ಟರ್ ಬ್ರಾಂಚ್ ನೊಂದಿಗೆ ಮರ್ಜ್ ಮಾಡಿ ಹಾಗೂ 'ಚಾಪ್ಟರ್-ಟು' ಬ್ರಾಂಚ್ ಅನ್ನು ತೆಗೆದುಹಾಕಿ. |
07:22 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
07:27 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:30 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
07:41 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
07:48 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
07:53 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.
ವಂದನೆಗಳು. |