Difference between revisions of "Digital-Divide/C2/Pre-Natal-Health-Care/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(5 intermediate revisions by the same user not shown) | |||
Line 10: | Line 10: | ||
|- | |- | ||
| 00:12 | | 00:12 | ||
− | |ಸುಮಾರು ಎರಡು ತಿಂಗಳಾಯಿತು. | + | |"ಸುಮಾರು ಎರಡು ತಿಂಗಳಾಯಿತು. |
|- | |- | ||
| 00:15 | | 00:15 | ||
− | |ಈಗ ನಾನು ೪ ತಿಂಗಳ ಗರ್ಭಿಣಿ. | + | |ಈಗ ನಾನು ೪ ತಿಂಗಳ ಗರ್ಭಿಣಿ". |
|- | |- | ||
| 00:19 | | 00:19 | ||
Line 19: | Line 19: | ||
|- | |- | ||
| 00:23 | | 00:23 | ||
− | | | + | |"ಗರ್ಭಾವಸ್ಥೆಯಲ್ಲಿ ತಪಾಸಣೆಯು, ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿದೆ". |
|- | |- | ||
|00:29 | |00:29 | ||
− | | | + | |"ಗರ್ಭಧರಿಸಿದ ಸಮಯದಲ್ಲಿ, ಇದು ತೊಂದರೆಗಳನ್ನು ಕಡಿಮೆಮಾಡಲು ಸಹಾಯಮಾಡುವುದು". |
|- | |- | ||
| 00:33 | | 00:33 | ||
− | | | + | |“ಈ ಸಮಯದಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಕೊನೆಯ ತಿಂಗಳಲ್ಲಿ ಪ್ರತಿ ವಾರಕ್ಕೊಮ್ಮೆ ತಪಾಸಣೆ ಆಗಬೇಕು”. |
|- | |- | ||
| 00:41 | | 00:41 | ||
− | | | + | |ತಪಾಸಣೆಗಳು: |
|- | |- | ||
| 00:43 | | 00:43 | ||
− | |* | + | |* ತಾಯಿಯ ಮಾನಸಿಕ ಬದಲಾವಣೆಗಳು |
|- | |- | ||
| 00:46 | | 00:46 | ||
− | |* | + | |* ಪ್ರಸವಪೂರ್ವ ಪೋಷಣೆ ಮತ್ತು ಆಹಾರಕ್ರಮ |
|- | |- | ||
| 00:48 | | 00:48 | ||
− | |* | + | |* ವಿಟಾಮಿನ್ ಗಳು ಹಾಗೂ |
|- | |- | ||
| 00:50 | | 00:50 | ||
− | |* | + | |* ಜೈವಿಕ ಬದಲಾವಣೆಗಳು ಇವುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. |
|- | |- | ||
| 00:52 | | 00:52 | ||
− | | | + | |“ಇದು ನನಗೆ ಮೊದಲನೆಯದು, ಈ ಎಲ್ಲದಕ್ಕೂ ನಾನು ಹೊಸಬಳಿದ್ದೇನೆ”. |
|- | |- | ||
| 00:55 | | 00:55 | ||
− | | | + | |“ನಾನು ಮತ್ತು ನನ್ನ ಮಗುವಿನ ಉತ್ತಮ ಆರೈಕೆಯ ಬಗ್ಗೆ ದಯವಿಟ್ಟು ಸಲಹೆಕೊಡಿ”. |
|- | |- | ||
| 01:00 | | 01:00 | ||
− | | | + | | '''Prenatal health care''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 01:04 | | 01:04 | ||
− | | | + | | ಇಲ್ಲಿ, ಗರ್ಭಧರಿಸಿದ ಸಮಯದಲ್ಲಿ ತಾಯಿಯಾಗುವವಳ ಆರೈಕೆಯ ಬಗ್ಗೆ ನಾವು ಚರ್ಚಿಸುವೆವು. |
|- | |- | ||
| 01:10 | | 01:10 | ||
− | | | + | | ಎಲ್ಲಕ್ಕಿಂತ ಮುಖ್ಯವಾದದ್ದು ತಾಯಿಯ ಆರೋಗ್ಯ. |
|- | |- | ||
| 01:14 | | 01:14 | ||
− | | | + | | ಆದ್ದರಿಂದ, ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗಿದೆ. |
|- | |- | ||
|01:18 | |01:18 | ||
− | | | + | |ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಕಬ್ಬಿಣಾಂಶವು ಹೇರಳವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು. |
|- | |- | ||
|01:23 | |01:23 | ||
− | | | + | |“ಗರ್ಭ ಧರಿಸಿದಾಗ, ನಿಮ್ಮ ಶರೀರದಲ್ಲಿ ರಕ್ತದ ಅವಶ್ಯಕತೆಯು ಹೆಚ್ಚಾಗುತ್ತದೆ. |
|- | |- | ||
| 01:27 | | 01:27 | ||
− | | | + | | ನಿಮ್ಮ ಮಗುವಿಗೆ ಅಗತ್ಯವಿರುವ ಹೆಚ್ಚಿನ ರಕ್ತಕ್ಕಾಗಿ ಹಿಮೋಗ್ಲೋಬಿನ್ ಅನ್ನು ತಯಾರಿಸಲು, ನಿಮಗೆ ಹೆಚ್ಚು ಕಬ್ಬಿಣಾಂಶವು ಬೇಕಾಗುತ್ತದೆ. |
|- | |- | ||
| 01:34 | | 01:34 | ||
− | | | + | | ಆದ್ದರಿಂದ, ನೀವು ಕಬ್ಬಿಣಾಂಶವು ಹೇರಳವಾಗಿರುವ- |
|- | |- | ||
| 01:38 | | 01:38 | ||
− | |* | + | |* ಹಸಿರು ತರಕಾರಿಗಳು |
|- | |- | ||
| 01:40 | | 01:40 | ||
− | |* | + | |* ಮೊಟ್ಟೆಯ ಹಳದಿ ಭಾಗ |
|- | |- | ||
| 01:41 | | 01:41 | ||
− | |* | + | |* ಒಣ ಹಣ್ಣುಗಳು (dry fruits) |
− | + | ||
|- | |- | ||
|01:42 | |01:42 | ||
− | |* | + | |* ಬೇಳೆಕಾಳುಗಳು ಮತ್ತು |
|- | |- | ||
| 01:43 | | 01:43 | ||
− | |* | + | |* ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿರುವ ಧಾನ್ಯಗಳು ಇವುಗಳನ್ನು ಸೇವಿಸಬೇಕು". |
|- | |- | ||
| 01:46 | | 01:46 | ||
− | | '' | + | | 'ಸಿಸೇರಿಯನ್ ಡೆಲಿವರೀ'ಯು (Caesarean delivery): |
|- | |- | ||
| 01:50 | | 01:50 | ||
− | |* | + | |* ಛೇದನ ಮಾಡಿದ ಸ್ಥಳದಲ್ಲಿ ಉಂಟಾಗುವ ಸೋಂಕು ಮತ್ತು |
|- | |- | ||
| 01:52 | | 01:52 | ||
− | |* | + | |* ಅನೀಮಿಯಾ ಮಾಡಬಲ್ಲ ರಕ್ತಸ್ರಾವಗಳಂತಹ ಅನೇಕ ಅಪಾಯಗಳನ್ನು ಹೊಂದಿದೆ. |
|- | |- | ||
| 01:56 | | 01:56 | ||
− | | | + | | ಗರ್ಭಿಣಿಯರು ಸಹಜವಾದ ಹೆರಿಗೆಗಾಗಿ ಪ್ರಯತ್ನಿಸಬೇಕು. |
|- | |- | ||
| 01:59 | | 01:59 | ||
− | | | + | | ಸೂಕ್ತವಾದ ಪ್ರಸವಪೂರ್ವ ಆರೈಕೆಯಿಂದ ಮತ್ತು ಆರೋಗ್ಯಕರ ಆಹಾರಕ್ರಮದಿಂದ ಇದು ಸಾಧ್ಯ. |
|- | |- | ||
| 02:04 | | 02:04 | ||
− | | | + | | ಚೆನ್ನಾಗಿ ವ್ಯಾಯಾಮವನ್ನು ಮಾಡಿ. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಇದು ಮುಖ್ಯವಾಗಿದೆ. |
|- | |- | ||
| 02:09 | | 02:09 | ||
− | | | + | |ವ್ಯಾಯಾಮವು ನಿಮ್ಮನ್ನು ಬೆನ್ನಿನ ತೊಂದರೆಗಳಿಂದ ಸಹ ದೂರವಿಡುತ್ತದೆ, ಮಲಬದ್ಧತೆಯನ್ನು ಕಡಿಮೆಮಾಡುತ್ತದೆ ಹಾಗೂ ಒತ್ತಡ ನಿವಾರಿಸಲು ಸಹಾಯಮಾಡುತ್ತದೆ. |
|- | |- | ||
| 02:16 | | 02:16 | ||
− | | | + | |“ಈ ಉಪಕರಣವು ಏನು ಮಾಡುತ್ತದೆ?” |
|- | |- | ||
| 02:18 | | 02:18 | ||
− | | | + | |“ಇದು ಸೋನೋಗ್ರಫಿಯ ಉಪಕರಣ. |
|- | |- | ||
| 02:20 | | 02:20 | ||
− | | | + | |ಇದನ್ನು, ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯನ್ನು ಗಮನಿಸಲು ಬಳಸಲಾಗುತ್ತದೆ". |
|- | |- | ||
| 02:25 | | 02:25 | ||
− | | | + | |“ಅನಿತಾ, ದಯವಿಟ್ಟು ಮಲಗು. ಇದರಿಂದ ನಾನು ಸೋನೊಗ್ರಫಿಯ ಪ್ರಾಮುಖ್ಯತೆಯನ್ನು ತೋರಿಸಬಹುದು.” |
|- | |- | ||
| 02:30 | | 02:30 | ||
− | | | + | |“ಸಾಮಾನ್ಯವಾಗಿ ಸೋನೋಗ್ರಫಿಯನ್ನು, ಗರ್ಭಧರಿಸಿದ 20 ವಾರಗಳ ನಂತರ ಮಾಡಲಾಗುತ್ತದೆ. |
|- | |- | ||
| 02:36 | | 02:36 | ||
− | | | + | |ಇದನ್ನು - |
|- | |- | ||
| 02:37 | | 02:37 | ||
− | | | + | |'ಪ್ಲಸೆಂಟಾ' (placenta) ಆರೋಗ್ಯವಾಗಿದೆಯೇ ಹಾಗೂ |
|- | |- | ||
| 02:40 | | 02:40 | ||
− | | | + | | ಗರ್ಭಕೋಶದಲ್ಲಿ ಮಗು ಸರಿಯಾಗಿ ಬೆಳೆಯುತ್ತಿದೆಯೇ ಎಂಬುದನ್ನು ಕಂಡುಹಿಡಿಯಲು ಬಳಸಲಾಗುತ್ತದೆ”. |
|- | |- | ||
| 02:43 | | 02:43 | ||
− | | | + | |“ಹುಟ್ಟುವಾಗ ಮಗುವಿನ ಕಡಿಮೆ ತೂಕದಂತಹ ಗಂಭೀರ ಸಮಸ್ಯೆಗಳನ್ನು ಕಂಡುಹಿಡಿಯಲು ಇದು ಸಹಾಯಮಾಡುತ್ತದೆ”. |
|- | |- | ||
| 02:48 | | 02:48 | ||
− | | | + | |“ಗರ್ಭಪಾತವನ್ನು ತಡೆಗಟ್ಟಲು ಸಹ ಇದು ಬಹುಮಟ್ಟಿಗೆ ಸಹಾಯಮಾಡುತ್ತದೆ”. |
|- | |- | ||
| 02:54 | | 02:54 | ||
− | | | + | |ಗರ್ಭಾವಸ್ಥೆಯಲ್ಲಿ, ಆರೋಗ್ಯದ ಸರಿಯಾದ ಆರೈಕೆಗಾಗಿ ಈ ಕೆಳಗಿನವುಗಳು ಮುಖ್ಯವಾಗಿವೆ - |
|- | |- | ||
| 02:58 | | 02:58 | ||
Line 149: | Line 148: | ||
|- | |- | ||
| 03:02 | | 03:02 | ||
− | |* ಕಬ್ಬಿಣಾಂಶದ | + | |* ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವಿಕೆ ಮತ್ತು ಉತ್ತಮ ಪೋಷಣೆ |
|- | |- | ||
| 03:05 | | 03:05 | ||
Line 158: | Line 157: | ||
|- | |- | ||
| 03:09 | | 03:09 | ||
− | | “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ. | + | | “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ". |
|- | |- | ||
| 03:16 | | 03:16 | ||
− | | ಗರ್ಭಾವಸ್ಥೆಯಲ್ಲಿ | + | | "ಗರ್ಭಾವಸ್ಥೆಯಲ್ಲಿ ಸಾಕಷ್ಟು ಕಾಳಜಿವಹಿಸುತ್ತಿರುವ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತದೆ". |
|- | |- | ||
| 03:20 | | 03:20 | ||
− | | | + | |”ಇದರಿಂದಾಗಿ ತಾಯಿ ಮತ್ತು ಮಗು ಆರೋಗ್ಯವಾಗಿ ಮತ್ತು ಸಂತೋಷದಿಂದ ಇರುತ್ತಾರೆ”. |
|- | |- | ||
| 03:24 | | 03:24 | ||
− | | | + | |ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡಿಕೊಳ್ಳಲು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಲು ನೆನಪಿಡಿ. |
|- | |- | ||
| 03:32 | | 03:32 | ||
Line 205: | Line 204: | ||
|- | |- | ||
| 04:21 | | 04:21 | ||
− | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ | + | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
|- | |- | ||
| 04:25 | | 04:25 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 11:22, 7 September 2017
Time | Narration |
00:06 | “ಅಭಿನಂದನೆಗಳು. ದಯವಿಟ್ಟು ಕುಳಿತುಕೊಳ್ಳಿ”. |
00:10 | “ಅನಿತಾ, ನೀನು ಇಲ್ಲಿಗೆ ಬಂದು ಎಷ್ಟು ದಿನಗಳಾಯಿತು?” |
00:12 | "ಸುಮಾರು ಎರಡು ತಿಂಗಳಾಯಿತು. |
00:15 | ಈಗ ನಾನು ೪ ತಿಂಗಳ ಗರ್ಭಿಣಿ". |
00:19 | “ಗರ್ಭಿಣಿ ಸ್ತ್ರೀಯರಿಗೆ ನಿಯಮಿತ ತಪಾಸಣೆ ಅವಶ್ಯವಾಗಿದೆ”. |
00:23 | "ಗರ್ಭಾವಸ್ಥೆಯಲ್ಲಿ ತಪಾಸಣೆಯು, ಸಂಭವಿಸಬಹುದಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿದೆ". |
00:29 | "ಗರ್ಭಧರಿಸಿದ ಸಮಯದಲ್ಲಿ, ಇದು ತೊಂದರೆಗಳನ್ನು ಕಡಿಮೆಮಾಡಲು ಸಹಾಯಮಾಡುವುದು". |
00:33 | “ಈ ಸಮಯದಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಕೊನೆಯ ತಿಂಗಳಲ್ಲಿ ಪ್ರತಿ ವಾರಕ್ಕೊಮ್ಮೆ ತಪಾಸಣೆ ಆಗಬೇಕು”. |
00:41 | ತಪಾಸಣೆಗಳು: |
00:43 | * ತಾಯಿಯ ಮಾನಸಿಕ ಬದಲಾವಣೆಗಳು |
00:46 | * ಪ್ರಸವಪೂರ್ವ ಪೋಷಣೆ ಮತ್ತು ಆಹಾರಕ್ರಮ |
00:48 | * ವಿಟಾಮಿನ್ ಗಳು ಹಾಗೂ |
00:50 | * ಜೈವಿಕ ಬದಲಾವಣೆಗಳು ಇವುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ. |
00:52 | “ಇದು ನನಗೆ ಮೊದಲನೆಯದು, ಈ ಎಲ್ಲದಕ್ಕೂ ನಾನು ಹೊಸಬಳಿದ್ದೇನೆ”. |
00:55 | “ನಾನು ಮತ್ತು ನನ್ನ ಮಗುವಿನ ಉತ್ತಮ ಆರೈಕೆಯ ಬಗ್ಗೆ ದಯವಿಟ್ಟು ಸಲಹೆಕೊಡಿ”. |
01:00 | Prenatal health care ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
01:04 | ಇಲ್ಲಿ, ಗರ್ಭಧರಿಸಿದ ಸಮಯದಲ್ಲಿ ತಾಯಿಯಾಗುವವಳ ಆರೈಕೆಯ ಬಗ್ಗೆ ನಾವು ಚರ್ಚಿಸುವೆವು. |
01:10 | ಎಲ್ಲಕ್ಕಿಂತ ಮುಖ್ಯವಾದದ್ದು ತಾಯಿಯ ಆರೋಗ್ಯ. |
01:14 | ಆದ್ದರಿಂದ, ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವುದು ತುಂಬಾ ಮುಖ್ಯವಾಗಿದೆ. |
01:18 | ಗರ್ಭಿಣಿ ಸ್ತ್ರೀಯರು ಈ ಸಮಯದಲ್ಲಿ ಕಬ್ಬಿಣಾಂಶವು ಹೇರಳವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು. |
01:23 | “ಗರ್ಭ ಧರಿಸಿದಾಗ, ನಿಮ್ಮ ಶರೀರದಲ್ಲಿ ರಕ್ತದ ಅವಶ್ಯಕತೆಯು ಹೆಚ್ಚಾಗುತ್ತದೆ. |
01:27 | ನಿಮ್ಮ ಮಗುವಿಗೆ ಅಗತ್ಯವಿರುವ ಹೆಚ್ಚಿನ ರಕ್ತಕ್ಕಾಗಿ ಹಿಮೋಗ್ಲೋಬಿನ್ ಅನ್ನು ತಯಾರಿಸಲು, ನಿಮಗೆ ಹೆಚ್ಚು ಕಬ್ಬಿಣಾಂಶವು ಬೇಕಾಗುತ್ತದೆ. |
01:34 | ಆದ್ದರಿಂದ, ನೀವು ಕಬ್ಬಿಣಾಂಶವು ಹೇರಳವಾಗಿರುವ- |
01:38 | * ಹಸಿರು ತರಕಾರಿಗಳು |
01:40 | * ಮೊಟ್ಟೆಯ ಹಳದಿ ಭಾಗ |
01:41 | * ಒಣ ಹಣ್ಣುಗಳು (dry fruits) |
01:42 | * ಬೇಳೆಕಾಳುಗಳು ಮತ್ತು |
01:43 | * ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿರುವ ಧಾನ್ಯಗಳು ಇವುಗಳನ್ನು ಸೇವಿಸಬೇಕು". |
01:46 | 'ಸಿಸೇರಿಯನ್ ಡೆಲಿವರೀ'ಯು (Caesarean delivery): |
01:50 | * ಛೇದನ ಮಾಡಿದ ಸ್ಥಳದಲ್ಲಿ ಉಂಟಾಗುವ ಸೋಂಕು ಮತ್ತು |
01:52 | * ಅನೀಮಿಯಾ ಮಾಡಬಲ್ಲ ರಕ್ತಸ್ರಾವಗಳಂತಹ ಅನೇಕ ಅಪಾಯಗಳನ್ನು ಹೊಂದಿದೆ. |
01:56 | ಗರ್ಭಿಣಿಯರು ಸಹಜವಾದ ಹೆರಿಗೆಗಾಗಿ ಪ್ರಯತ್ನಿಸಬೇಕು. |
01:59 | ಸೂಕ್ತವಾದ ಪ್ರಸವಪೂರ್ವ ಆರೈಕೆಯಿಂದ ಮತ್ತು ಆರೋಗ್ಯಕರ ಆಹಾರಕ್ರಮದಿಂದ ಇದು ಸಾಧ್ಯ. |
02:04 | ಚೆನ್ನಾಗಿ ವ್ಯಾಯಾಮವನ್ನು ಮಾಡಿ. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಇದು ಮುಖ್ಯವಾಗಿದೆ. |
02:09 | ವ್ಯಾಯಾಮವು ನಿಮ್ಮನ್ನು ಬೆನ್ನಿನ ತೊಂದರೆಗಳಿಂದ ಸಹ ದೂರವಿಡುತ್ತದೆ, ಮಲಬದ್ಧತೆಯನ್ನು ಕಡಿಮೆಮಾಡುತ್ತದೆ ಹಾಗೂ ಒತ್ತಡ ನಿವಾರಿಸಲು ಸಹಾಯಮಾಡುತ್ತದೆ. |
02:16 | “ಈ ಉಪಕರಣವು ಏನು ಮಾಡುತ್ತದೆ?” |
02:18 | “ಇದು ಸೋನೋಗ್ರಫಿಯ ಉಪಕರಣ. |
02:20 | ಇದನ್ನು, ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯನ್ನು ಗಮನಿಸಲು ಬಳಸಲಾಗುತ್ತದೆ". |
02:25 | “ಅನಿತಾ, ದಯವಿಟ್ಟು ಮಲಗು. ಇದರಿಂದ ನಾನು ಸೋನೊಗ್ರಫಿಯ ಪ್ರಾಮುಖ್ಯತೆಯನ್ನು ತೋರಿಸಬಹುದು.” |
02:30 | “ಸಾಮಾನ್ಯವಾಗಿ ಸೋನೋಗ್ರಫಿಯನ್ನು, ಗರ್ಭಧರಿಸಿದ 20 ವಾರಗಳ ನಂತರ ಮಾಡಲಾಗುತ್ತದೆ. |
02:36 | ಇದನ್ನು - |
02:37 | 'ಪ್ಲಸೆಂಟಾ' (placenta) ಆರೋಗ್ಯವಾಗಿದೆಯೇ ಹಾಗೂ |
02:40 | ಗರ್ಭಕೋಶದಲ್ಲಿ ಮಗು ಸರಿಯಾಗಿ ಬೆಳೆಯುತ್ತಿದೆಯೇ ಎಂಬುದನ್ನು ಕಂಡುಹಿಡಿಯಲು ಬಳಸಲಾಗುತ್ತದೆ”. |
02:43 | “ಹುಟ್ಟುವಾಗ ಮಗುವಿನ ಕಡಿಮೆ ತೂಕದಂತಹ ಗಂಭೀರ ಸಮಸ್ಯೆಗಳನ್ನು ಕಂಡುಹಿಡಿಯಲು ಇದು ಸಹಾಯಮಾಡುತ್ತದೆ”. |
02:48 | “ಗರ್ಭಪಾತವನ್ನು ತಡೆಗಟ್ಟಲು ಸಹ ಇದು ಬಹುಮಟ್ಟಿಗೆ ಸಹಾಯಮಾಡುತ್ತದೆ”. |
02:54 | ಗರ್ಭಾವಸ್ಥೆಯಲ್ಲಿ, ಆರೋಗ್ಯದ ಸರಿಯಾದ ಆರೈಕೆಗಾಗಿ ಈ ಕೆಳಗಿನವುಗಳು ಮುಖ್ಯವಾಗಿವೆ - |
02:58 | * ನಿಯಮಿತ ತಪಾಸಣೆ |
03:00 | * ಸೋನೋಗ್ರಫಿಯ ಮಹತ್ವ |
03:02 | * ಕಬ್ಬಿಣಾಂಶದ ಕೊರತೆಯನ್ನು ತಡೆಗಟ್ಟುವಿಕೆ ಮತ್ತು ಉತ್ತಮ ಪೋಷಣೆ |
03:05 | * ‘ಸಿಸೇರಿಯನ್ ಬರ್ತ್’ನ ಬಗ್ಗೆ ಮಾಹಿತಿ |
03:07 | * ವ್ಯಾಯಾಮದ ಮಹತ್ವ. |
03:09 | “ಡಾಕ್ಟರ್, ಇಷ್ಟೊಂದು ಮಾಹಿತಿ ನೀಡಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು. ನಾವು ನಿಮ್ಮ ಸಲಹೆಗಳನ್ನು ಪಾಲಿಸುವ ಭರವಸೆಯನ್ನು ಕೊಡುತ್ತೇವೆ". |
03:16 | "ಗರ್ಭಾವಸ್ಥೆಯಲ್ಲಿ ಸಾಕಷ್ಟು ಕಾಳಜಿವಹಿಸುತ್ತಿರುವ ನಿಮ್ಮಿಬ್ಬರ ಬಗ್ಗೆ ನನಗೆ ಬಹಳ ಹೆಮ್ಮೆಯಾಗುತ್ತದೆ". |
03:20 | ”ಇದರಿಂದಾಗಿ ತಾಯಿ ಮತ್ತು ಮಗು ಆರೋಗ್ಯವಾಗಿ ಮತ್ತು ಸಂತೋಷದಿಂದ ಇರುತ್ತಾರೆ”. |
03:24 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಗರ್ಭಾವಸ್ಥೆಯಲ್ಲಿ ಒಳ್ಳೆಯ ಆರೈಕೆ ಮಾಡಿಕೊಳ್ಳಲು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಲು ನೆನಪಿಡಿ. |
03:32 | ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಿ. ಧನ್ಯವಾದಗಳು. |
03:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
03:38 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
03:40 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
03:45 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
03:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
03:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
04:00 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
04:05 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
04:11 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
04:16 | ಈ ಟ್ಯುಟೋರಿಯಲ್ ನ ವೀಡಿಯೋ, ಸೌರಭ್ ಗಾಡ್ಗಿಲ್ ಮತ್ತು ಆರತಿ ಅವರ ಕೊಡುಗೆಯಾಗಿದೆ. |
04:21 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ. |
04:25 | ಧನ್ಯವಾದಗಳು. |