Difference between revisions of "Digital-Divide/C2/First-Aid-on-Fever/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- |00:05 | ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು...")
 
 
(One intermediate revision by the same user not shown)
Line 4: Line 4:
 
|-
 
|-
 
|00:05
 
|00:05
| ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು.
+
| ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ಚಳಿಯಿಂದ ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು.
 
|-
 
|-
 
| 00:13
 
| 00:13
| ಶರೀರದಲ್ಲಿ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು.
+
| ಮೈ ಕೈ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು.
 
|-
 
|-
 
| 00:17
 
| 00:17
| ಹತ್ತಿರ ಬಂದ ಚಿಂತಿತ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು.
+
| ಆತಂಕದಿಂದ ಹತ್ತಿರ ಬಂದ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು.
 
|-
 
|-
 
| 00:24
 
| 00:24
Line 17: Line 17:
 
| 00:30
 
| 00:30
 
|ಇಲ್ಲಿ ನಾವು:
 
|ಇಲ್ಲಿ ನಾವು:
* ಜ್ವರದ ರೋಗ ಲಕ್ಷಣಗಳು
+
* ಜ್ವರದ ರೋಗಲಕ್ಷಣಗಳು
 
* ಪ್ರಾಥಮಿಕ ಚಿಕಿತ್ಸೆ ಹಾಗೂ   
 
* ಪ್ರಾಥಮಿಕ ಚಿಕಿತ್ಸೆ ಹಾಗೂ   
 
* ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು.
 
* ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು.
 
|-
 
|-
 
|00:37
 
|00:37
| ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಅರ್ಥಾತ್ 96.8 ರಿಂದ 100.4º ಫ್ಯಾರನ್ಹೈಟ್ ಗಿಂತಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ.  
+
| ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಎಂದರೆ 96.8 ರಿಂದ 100.4º ಫ್ಯಾರನ್ಹೈಟ್ ಗಿಂತ ಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ.  
 
|-
 
|-
 
| 00:51
 
| 00:51
| ಜ್ವರದ ರೋಗ ಲಕ್ಷಣಗಳೇನು ಎಂದು ನಾವು ನೋಡೋಣ.
+
| ಜ್ವರದ ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ.
 
|-
 
|-
 
| 00:54
 
| 00:54
Line 31: Line 31:
 
|-
 
|-
 
|00:57
 
|00:57
|* ನೋವು
+
|* ಮೈ ಕೈ ನೋವು
 
|-
 
|-
 
| 01:00
 
| 01:00
|* ನಡುಕ
+
|* ಚಳಿ ಮತ್ತು ನಡುಕ
 
|-
 
|-
 
| 01:02
 
| 01:02
Line 40: Line 40:
 
|-
 
|-
 
| 01:04
 
| 01:04
|* ಗಂಟಲು ಕೆರೆತ.
+
|* ಗಂಟಲು ಕೆರೆತ/ನೋವು.
 
|-
 
|-
 
|01:06
 
|01:06
Line 49: Line 49:
 
|-
 
|-
 
| 01:19
 
| 01:19
| ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್ ಬಾಥ್ ಅನ್ನು ಮಾಡಿಸಿ.
+
| ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್-ಬಾಥ್ ಅನ್ನು ಮಾಡಿಸಿ.
 
|-
 
|-
 
| 01:24
 
| 01:24
|ಕುಡಿಯಲು ಸಾಕಷ್ಟು ನೀರು ಕೊಡಿ.
+
|ಅವನಿಗೆ/ಅವಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ.
 
|-
 
|-
 
|01:27
 
|01:27
Line 58: Line 58:
 
|-
 
|-
 
|01:32
 
|01:32
|ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ.
+
| ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ.
 
|-
 
|-
 
|01:35
 
|01:35
Line 64: Line 64:
 
|-
 
|-
 
| 01:40
 
| 01:40
| ಶುದ್ಧವಾದ ಗಾಳಿಯ ಸಂಚಾರವಿರಲಿ.
+
| ಶುದ್ಧವಾದ ಗಾಳಿಯ ಸಂಚಾರವನ್ನು ತಡೆಗಟ್ಟಬೇಡಿ.
 
|-
 
|-
 
|  01:43
 
|  01:43
| ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆ ಮಾಡುತ್ತದೆ.
+
| ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.
 
|-
 
|-
 
| 01:47
 
| 01:47
| ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ:
+
| ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ:
 
|-
 
|-
 
|  01:53
 
|  01:53
Line 79: Line 79:
 
|-
 
|-
 
| 01:57
 
| 01:57
|* ನಿರಂತರವಾದ ಗಮ್ಟಲು ನೋವು/ಕೆರೆತ
+
|* ನಿರಂತರವಾದ ಗಂಟಲು ನೋವು/ಕೆರೆತ
 
|-
 
|-
 
| 01:59
 
| 01:59
Line 113: Line 113:
 
|-
 
|-
 
| 02:37
 
| 02:37
|  "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
+
|  "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
 
|-
 
|-
 
| 02:42
 
| 02:42
Line 119: Line 119:
 
|-
 
|-
 
| 02:49
 
| 02:49
|  ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.:
+
|  ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:
 
http://spoken-tutorial.org/NMEICT-Intro.
 
http://spoken-tutorial.org/NMEICT-Intro.
 
|-
 
|-
Line 129: Line 129:
 
|-
 
|-
 
| 03:07
 
| 03:07
|  '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- .
+
|  '''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
 
|-
 
|-
 
| 03:11
 
| 03:11
 
|  ಧನ್ಯವಾದಗಳು.
 
|  ಧನ್ಯವಾದಗಳು.
 
|}
 
|}

Latest revision as of 11:10, 8 September 2017

Time Narration
00:05 ಹಳ್ಳಿಯ ಹುಡುಗಿ ಮೀನಾ ಶಾಲೆಯಿಂದ ಮರಳಿ ಬಂದಳು. ಅವಳು ಚಳಿಯಿಂದ ನಡುಗುತ್ತಿದ್ದಳು ಮತ್ತು ದಣಿದಂತೆ ಕಾಣುತ್ತಿದ್ದಳು.
00:13 ಮೈ ಕೈ ನೋವು ಹಾಗೂ ತಲೆನೋವಿನ ಬಗ್ಗೆ ಸಹ ಅವಳು ದೂರುತ್ತಿದ್ದಳು.
00:17 ಆತಂಕದಿಂದ ಹತ್ತಿರ ಬಂದ ತಾಯಿಯು ಅವಳಿಗೆ ಜ್ವರ ಬಂದಿರುವುದನ್ನು ಗಮನಿಸಿದಳು.
00:24 First aid in case of fever ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:30 ಇಲ್ಲಿ ನಾವು:
  • ಜ್ವರದ ರೋಗಲಕ್ಷಣಗಳು
  • ಪ್ರಾಥಮಿಕ ಚಿಕಿತ್ಸೆ ಹಾಗೂ
  • ವೈದ್ಯರನ್ನು ಸಂಪರ್ಕಿಸುವುದು, ಇವುಗಳ ಬಗ್ಗೆ ಚರ್ಚೆ ಮಾಡುವೆವು.
00:37 ಯಾವುದೇ ವ್ಯಕ್ತಿಯ ಶರೀರದ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ, ಎಂದರೆ 96.8 ರಿಂದ 100.4º ಫ್ಯಾರನ್ಹೈಟ್ ಗಿಂತ ಹೆಚ್ಚಾದರೆ, ಅವನಿಗೆ/ಅವಳಿಗೆ ಜ್ವರ ಬಂದಿದೆ ಎಂದರ್ಥ.
00:51 ಜ್ವರದ ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ.
00:54 * ಶರೀರದ ತಾಪಮಾನದಲ್ಲಿ ಏರಿಕೆ
00:57 * ಮೈ ಕೈ ನೋವು
01:00 * ಚಳಿ ಮತ್ತು ನಡುಕ
01:02 * ತೀವ್ರವಾದ ತಲೆನೋವು ಮತ್ತು
01:04 * ಗಂಟಲು ಕೆರೆತ/ನೋವು.
01:06 ಮಗುವಿನ ನಡುಕವನ್ನು ನೋಡಿದ ತಾಯಿಯು ಮಗುವನ್ನು ಬೆಚ್ಚಗಿಡಲು ಕಂಬಳಿಯನ್ನು ಹೊದಿಸಿದಳು.
01:14 ಜ್ವರ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ನಾವು ನೋಡೋಣ.
01:19 ರೋಗಿಗೆ ಬೆಚ್ಚಗಿನ ನೀರಿನಲ್ಲಿ ಸ್ಪಾಂಜ್-ಬಾಥ್ ಅನ್ನು ಮಾಡಿಸಿ.
01:24 ಅವನಿಗೆ/ಅವಳಿಗೆ ಕುಡಿಯಲು ಸಾಕಷ್ಟು ನೀರು ಕೊಡಿ.
01:27 ರೋಗಿಗೆ ಕಂಬಳಿ ಅಥವಾ ದಪ್ಪಗಿನ ಬಟ್ಟೆಯನ್ನು ಹೊದಿಸಬೇಡಿ.
01:32 ನಿಮ್ಮಷ್ಟ್ಟಕ್ಕೆ ನೀವೇ ಔಷಧಿಯನ್ನು ಕೊಡಬೇಡಿ.
01:35 ಯಾವಾಗಲೂ ವೈದ್ಯರ ಸಲಹೆಯಂತೆ ಔಷಧಿಯನ್ನು ಕೊಡಿ.
01:40 ಶುದ್ಧವಾದ ಗಾಳಿಯ ಸಂಚಾರವನ್ನು ತಡೆಗಟ್ಟಬೇಡಿ.
01:43 ವಾಸ್ತವದಲ್ಲಿ, ತಾಜಾ ಗಾಳಿಯು ಜ್ವರವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ.
01:47 ರೋಗಿಯಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬಂದರೆ, ತಕ್ಷಣ ವೈದ್ಯರ ಸಹಾಯವನ್ನು ಪಡೆಯಿರಿ:
01:53 * ಅನಿಯಮಿತ ಉಸಿರಾಟ
01:55 * ಕತ್ತುನೋವು
01:57 * ನಿರಂತರವಾದ ಗಂಟಲು ನೋವು/ಕೆರೆತ
01:59 * ದದ್ದುಗಳು
02:02 * ವಾಂತಿಯಾಗುವುದು
02:03 * ನೋವಿನಿಂದ ಕೂಡಿದ ಮೂತ್ರವಿಸರ್ಜನೆ ಮತ್ತು ಅತಿಸಾರ.
02:07 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
02:11 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
02:14 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
02:17 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
02:22 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
02:27 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
02:31 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
02:37 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
02:42 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
02:49 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

02:59 ಈ ಸ್ಕ್ರಿಪ್ಟ್, ಅಶ್ವಿನಿ ಪಾಟೀಲ್ ಅವರ ಕೊಡುಗೆಯಾಗಿದೆ. ಅನಿಮೇಶನ್ ಆರತಿ ಅವರದು ಹಾಗೂ
03:05 ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು.
03:07 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
03:11 ಧನ್ಯವಾದಗಳು.

Contributors and Content Editors

Sandhya.np14