Difference between revisions of "Jmol-Application/C3/Script-Console-and-Script-Commands/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 4: Line 4:
 
|-
 
|-
 
| 00:01
 
| 00:01
| '''Jmol Application''' (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ, '''Script console and script commands'''(ಸ್ಕ್ರಿಪ್ಟ್ ಕನ್ಸೋಲ್ ಆಂಡ್ ಸ್ಕ್ರಿಪ್ಟ್ ಕಮಾಂಡ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| '''Jmol Application''' (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ, '''Script console and script commands''' (ಸ್ಕ್ರಿಪ್ಟ್ ಕಾನ್ಸೋಲ್ ಆಂಡ್ ಸ್ಕ್ರಿಪ್ಟ್ ಕಮಾಂಡ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:08
 
| 00:08
Line 10: Line 10:
 
|-
 
|-
 
| 00:11
 
| 00:11
|* 'ಸ್ಕ್ರಿಪ್ಟ್ ಕಮಾಂಡ್'ಗಳ ಬಗ್ಗೆ
+
| 'ಸ್ಕ್ರಿಪ್ಟ್ ಕಮಾಂಡ್'ಗಳ ಬಗ್ಗೆ,
 
|-
 
|-
 
| 00:13
 
| 00:13
|* 'ಸ್ಕ್ರಿಪ್ಟ್ ಕನ್ಸೋಲ್' ವಿಂಡೋಅನ್ನು ಹೇಗೆ ಬಳಸುವುದು
+
| 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋಅನ್ನು ಹೇಗೆ ಬಳಸುವುದು,
 
|-
 
|-
 
| 00:16
 
| 00:16
|* 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಿ ಮಾಡೆಲ್ ನ ಡಿಸ್ಪ್ಲೇಅನ್ನು ಬದಲಾಯಿಸುವುದು  
+
| 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಿ ಮಾಡೆಲ್ ನ ಡಿಸ್ಪ್ಲೇಅನ್ನು ಬದಲಾಯಿಸುವುದು,
 
|-
 
|-
 
| 00:21
 
| 00:21
|* ಟೆಕ್ಸ್ಟ್ ನ ಸಾಲುಗಳನ್ನು ಪ್ಯಾನೆಲ್ ನ ಮೇಲೆ ತೋರಿಸುವುದು, ಇತ್ಯಾದಿಗಳನ್ನು ಕಲಿಯುವೆವು.  
+
| ಟೆಕ್ಸ್ಟ್ ನ ಸಾಲುಗಳನ್ನು ಪ್ಯಾನೆಲ್ ನ ಮೇಲೆ ತೋರಿಸುವುದು, ಇತ್ಯಾದಿಗಳನ್ನು ಕಲಿಯುವೆವು.  
 
|-
 
|-
 
| 00:24
 
| 00:24
Line 28: Line 28:
 
|-
 
|-
 
| 00:27
 
| 00:27
|* ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ನೀವು ತಿಳಿದಿರಬೇಕು.
+
| ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ನೀವು ತಿಳಿದಿರಬೇಕು.
 
|-
 
|-
 
| 00:32
 
| 00:32
Line 37: Line 37:
 
|-
 
|-
 
| 00:39
 
| 00:39
| '''Ubuntu '''OS ಆವೃತ್ತಿ 12.04
+
| '''Ubuntu '''OS, ಆವೃತ್ತಿ '''12.04''',
 
|-
 
|-
 
| 00:44
 
| 00:44
|* '''Jmol ಆವೃತ್ತಿ ''' 12.2.2
+
| '''Jmol''' ಆವೃತ್ತಿ, '''12.2.2''',
 
|-
 
|-
 
| 00:47
 
| 00:47
|* '''Java''' ಆವೃತ್ತಿ 7, ಇವುಗಳನ್ನು ಬಳಸುತ್ತಿದ್ದೇನೆ.
+
| '''Java''' ಆವೃತ್ತಿ 7, ಇವುಗಳನ್ನು ಬಳಸುತ್ತಿದ್ದೇನೆ.
 
|-
 
|-
 
| 00:51
 
| 00:51
Line 49: Line 49:
 
|-
 
|-
 
| 00:55
 
| 00:55
|* ಮೆನ್ಯು ಬಾರ್ ನಲ್ಲಿಯ ಆಯ್ಕೆಗಳು  
+
| ಮೆನ್ಯು ಬಾರ್ ನಲ್ಲಿಯ ಆಯ್ಕೆಗಳು,
 
|-
 
|-
 
| 00:57
 
| 00:57
|* ಪಾಪ್-ಅಪ್ ಮೆನ್ಯುನಲ್ಲಿಯ ಆಯ್ಕೆಗಳು ಅಥವಾ  
+
| ಪಾಪ್-ಅಪ್ ಮೆನ್ಯುನಲ್ಲಿಯ ಆಯ್ಕೆಗಳು ಅಥವಾ  
 
|-
 
|-
 
| 01:00
 
| 01:00
|* ಸ್ಕ್ರಿಪ್ಟ್ ಕನ್ಸೋಲ್ ನ ಮೇಲಿನ ಸ್ಕ್ರಿಪ್ಟಿಂಗ್ ಕಮಾಂಡ್ ಗಳನ್ನು ಬಳಸಿ ಮಾರ್ಪಡಿಸಬಹುದು.
+
| ಸ್ಕ್ರಿಪ್ಟ್ ಕಾನ್ಸೋಲ್ ನ ಮೇಲಿನ ಸ್ಕ್ರಿಪ್ಟಿಂಗ್ ಕಮಾಂಡ್ ಗಳನ್ನು ಬಳಸಿ ಮಾರ್ಪಡಿಸಬಹುದು.
 
|-
 
|-
 
| 01:04
 
| 01:04
Line 67: Line 67:
 
|-
 
|-
 
| 01:22
 
| 01:22
|'ಸ್ಕ್ರಿಪ್ಟ್ ಕಮಾಂಡ್'ಗಳು ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡಿಸ್ಪ್ಲೇಯನ್ನು ನಿಯಂತ್ರಿಸುತ್ತವೆ.  
+
|'ಸ್ಕ್ರಿಪ್ಟ್ ಕಮಾಂಡ್'ಗಳು, ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡಿಸ್ಪ್ಲೇಯನ್ನು ನಿಯಂತ್ರಿಸುತ್ತವೆ.  
 
|-
 
|-
 
| 01:27
 
| 01:27
Line 76: Line 76:
 
|-
 
|-
 
| 01:36
 
| 01:36
| 'ಜೆ-ಮೊಲ್'ನ 'ಸ್ಕ್ರಿಪ್ಟಿಂಗ್' ಭಾಷೆ ಹಾಗೂ 'ಸ್ಕ್ರಿಪ್ಟ್ ಕಮಾಂಡ್'ಗಳ ಲಿಸ್ಟ್ ಇವುಗಳ ಡಾಕ್ಯೂಮೆಂಟೇಶನ್, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. [http://chemapps.stolaf.edu/jmol/docs/]  
+
| 'ಜೆ-ಮೊಲ್'ನ 'ಸ್ಕ್ರಿಪ್ಟಿಂಗ್' ಭಾಷೆ ಹಾಗೂ 'ಸ್ಕ್ರಿಪ್ಟ್ ಕಮಾಂಡ್'ಗಳ ಲಿಸ್ಟ್ ಇವುಗಳ ಡಾಕ್ಯೂಮೆಂಟೇಶನ್, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.  
 +
[http://chemapps.stolaf.edu/jmol/docs/]  
 
|-
 
|-
 
| 01:44
 
| 01:44
Line 82: Line 83:
 
|-
 
|-
 
| 01:47
 
| 01:47
|‘ಸ್ಕ್ರಿಪ್ಟ್ ಕಮಾಂಡ್’ಗಳನ್ನು 'ಸ್ಕ್ರಿಪ್ಟ್ ಕನ್ಸೋಲ್ ವಿಂಡೋ'ದಲ್ಲಿ ಟೈಪ್ ಮಾಡಲಾಗುತ್ತದೆ.
+
|‘ಸ್ಕ್ರಿಪ್ಟ್ ಕಮಾಂಡ್’ಗಳನ್ನು 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ದಲ್ಲಿ ಟೈಪ್ ಮಾಡಲಾಗುತ್ತದೆ.
 
|-
 
|-
 
| 01:53
 
| 01:53
Line 94: Line 95:
 
|-
 
|-
 
| 02:08
 
| 02:08
| ನಾವು ಈಗ ಡಿಸ್ಪ್ಲೇಯನ್ನು ಬದಲಾಯಿಸಲು, 'ಸ್ಕ್ರಿಪ್ಟ್ ಕನ್ಸೋಲ್'ಅನ್ನು ಬಳಸಲು ಕಲಿಯೋಣ.
+
| ನಾವು ಈಗ ಡಿಸ್ಪ್ಲೇಯನ್ನು ಬದಲಾಯಿಸಲು, 'ಸ್ಕ್ರಿಪ್ಟ್ ಕಾನ್ಸೋಲ್'ಅನ್ನು ಬಳಸಲು ಕಲಿಯೋಣ.
 
|-
 
|-
 
| 02:12
 
| 02:12
| 'ಸ್ಕ್ರಿಪ್ಟ್ ಕನ್ಸೋಲ್ ವಿಂಡೋ'ಅನ್ನು ಓಪನ್ ಮಾಡಲು, ಮೆನ್ಯೂ ಬಾರ್ ನಲ್ಲಿಯ 'File' ಮೆನ್ಯೂ ಮೇಲೆ ಕ್ಲಿಕ್ ಮಾಡಿ.  
+
| 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ಅನ್ನು ಓಪನ್ ಮಾಡಲು, ಮೆನ್ಯೂ ಬಾರ್ ನಲ್ಲಿಯ 'File' ಮೆನ್ಯೂ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 02:19
 
| 02:19
Line 103: Line 104:
 
|-
 
|-
 
| 02:24
 
| 02:24
| ಸ್ಕ್ರೀನ್ ನ ಮೇಲೆ 'Jmol script console' (ಜೆ-ಮೊಲ್ ಸ್ಕ್ರಿಪ್ಟ್ ಕನ್ಸೋಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.  
+
| ಸ್ಕ್ರೀನ್ ನ ಮೇಲೆ 'Jmol script console' (ಜೆ-ಮೊಲ್ ಸ್ಕ್ರಿಪ್ಟ್ ಕಾನ್ಸೋಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.  
 
|-
 
|-
 
| 02:29
 
| 02:29
| 'ಸ್ಕ್ರಿಪ್ಟ್ ಕನ್ಸೋಲ್ ವಿಂಡೋ', ಕಮಾಂಡ್ ಗಳನ್ನು ಟೈಪ್ ಮಾಡಲು ಒಂದು ಟೆಕ್ಸ್ಟ್ ಏರಿಯಾಅನ್ನು ಹೊಂದಿದೆ.  
+
| 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ', ಕಮಾಂಡ್ ಗಳನ್ನು ಟೈಪ್ ಮಾಡಲು ಒಂದು ಟೆಕ್ಸ್ಟ್ ಏರಿಯಾಅನ್ನು ಹೊಂದಿದೆ.  
 
|-
 
|-
 
| 02:34
 
| 02:34
Line 112: Line 113:
 
|-
 
|-
 
| 02:40
 
| 02:40
|ಬೇರೆ ಎಂದರೆ 'Variables, Clear, History' ಹಾಗೂ 'State' ಎಂಬ ಬಟನ್ ಗಳು ಸಹ ಈ ವಿಂಡೋದ ಮೇಲೆ ಇರುತ್ತವೆ.
+
| 'Variables, Clear, History' ಹಾಗೂ 'State' ಎಂಬ ಬೇರೆ ಬಟನ್ ಗಳು ಸಹ ಈ ವಿಂಡೋದ ಮೇಲೆ ಇರುತ್ತವೆ.
 
|-
 
|-
 
| 02:49
 
| 02:49
Line 127: Line 128:
 
|-
 
|-
 
| 03:08
 
| 03:08
| 'ಸ್ಕ್ರಿಪ್ಟ್ ಕನ್ಸೋಲ್ ವಿಂಡೋದಲ್ಲಿ', $ (ಡಾಲರ್) ಪ್ರಾಂಪ್ಟ್ ನ ನಂತರ ಕಮಾಂಡ್ ಅನ್ನು ಟೈಪ್ ಮಾಡಿ.
+
| 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋದಲ್ಲಿ', $ (ಡಾಲರ್) ಪ್ರಾಂಪ್ಟ್ ನ ನಂತರ ಕಮಾಂಡ್ ಅನ್ನು ಟೈಪ್ ಮಾಡಿ.
 
|-
 
|-
 
| 03:13
 
| 03:13
Line 133: Line 134:
 
|-
 
|-
 
| 03:17
 
| 03:17
| ನಂತರ, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಪ್ಯಾರಮೀಟರ್ ಗಳನ್ನು ಹೊಂದಿವೆ.
+
| ನಂತರ, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಪ್ಯಾರಾಮೀಟರ್ ಗಳನ್ನು ಹೊಂದಿವೆ
 
|-
 
|-
 
| 03:22
 
| 03:22
Line 145: Line 146:
 
|-
 
|-
 
| 03:37
 
| 03:37
| ಕನ್ಸೋಲನ್ನು ದೊಡ್ಡದನ್ನಾಗಿಸಲು, ನಾನು 'Kmag screen magnifier' (ಕೆಮ್ಯಾಗ್ ಸ್ಕ್ರೀನ್ ಮ್ಯಾಗ್ನಿಫೈಯರ್) ಅನ್ನು ಬಳಸುತ್ತಿದ್ದೇನೆ.  
+
| ಕಾನ್ಸೋಲನ್ನು ದೊಡ್ಡದನ್ನಾಗಿಸಲು, ನಾನು 'Kmag screen magnifier' (ಕೆಮ್ಯಾಗ್ ಸ್ಕ್ರೀನ್ ಮ್ಯಾಗ್ನಿಫೈಯರ್) ಅನ್ನು ಬಳಸುತ್ತಿದ್ದೇನೆ.  
 
|-
 
|-
 
| 03:44
 
| 03:44
| ಉದಾಹರಣೆಗೆ, ಪ್ರೊಪೇನ್ ನಲ್ಲಿಯ ಎಲ್ಲ ಕಾರ್ಬನ್ ಗಳ ಬಣ್ಣವನ್ನು ಆರೇಂಜ್ ಬಣ್ಣಕ್ಕೆ ಬದಲಾಯಿಸಲು, ಕರ್ಸರ್ ಅನ್ನು 'ಸ್ಕ್ರಿಪ್ಟ್ ಕನ್ಸೋಲ್' ವಿಂಡೋದ ಮೇಲೆ ಇರಿಸಿ.
+
| ಉದಾಹರಣೆಗೆ, ಪ್ರೊಪೇನ್ ನಲ್ಲಿಯ ಎಲ್ಲ ಕಾರ್ಬನ್ ಗಳ ಬಣ್ಣವನ್ನು ಆರೇಂಜ್ ಬಣ್ಣಕ್ಕೆ ಬದಲಾಯಿಸಲು, ಕರ್ಸರ್ ಅನ್ನು 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋದ ಮೇಲೆ ಇರಿಸಿ.
 
|-
 
|-
 
| 03:53
 
| 03:53
Line 169: Line 170:
 
|-
 
|-
 
|04:26  
 
|04:26  
|'Enter'ಅನ್ನು ಒತ್ತಿ.
+
|'Enter' ಅನ್ನು ಒತ್ತಿ.
 
|-
 
|-
 
| 04:29
 
| 04:29
Line 181: Line 182:
 
|-
 
|-
 
| 04:45
 
| 04:45
| ಬಾಂಡ್ ಗಳ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಸೂಚಿಸಲು ದಶಮಾಂಶ ಸಂಖ್ಯೆಯನ್ನು ಬಳಸಲಾಗುತ್ತದೆ. 'Enter'ಅನ್ನು ಒತ್ತಿ.
+
| ಬಾಂಡ್ ಗಳ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಸೂಚಿಸಲು ದಶಮಾಂಶ ಸಂಖ್ಯೆಯನ್ನು ಬಳಸಲಾಗುತ್ತದೆ. 'Enter' ಅನ್ನು ಒತ್ತಿ.
 
|-
 
|-
 
| 04:53
 
| 04:53
| 'ಪ್ರೊಪೇನ್' ಮಾಡೆಲ್ ನಲ್ಲಿ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ..
+
| 'ಪ್ರೊಪೇನ್' ಮಾಡೆಲ್ ನಲ್ಲಿ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ.
 
|-
 
|-
 
| 04:58
 
| 04:58
Line 196: Line 197:
 
|-
 
|-
 
| 05:20
 
| 05:20
| ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: '''spacefill 0.2'''
+
| ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: "spacefill 0.2"
 
|-  
 
|-  
 
| 05:26
 
| 05:26
|ದಶಮಾಂಶ ಸಂಖ್ಯೆಯು ಪರಮಾಣುವಿನ ತ್ರಿಜ್ಯವನ್ನು 'ಆಂಗ್ಸ್ಟ್ರಾಂ' ಗಳಲ್ಲಿ (angstroms)ಪ್ರತಿನಿಧಿಸುತ್ತದೆ.
+
|ದಶಮಾಂಶ ಸಂಖ್ಯೆಯು ಪರಮಾಣುವಿನ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಪ್ರತಿನಿಧಿಸುತ್ತದೆ.
 
  |-
 
  |-
 
| 05:30
 
| 05:30
|'Enter'ಅನ್ನು ಒತ್ತಿ.
+
|'Enter' ಅನ್ನು ಒತ್ತಿ.
 
|-
 
|-
 
| 05:33
 
| 05:33
Line 214: Line 215:
 
|-
 
|-
 
| 05:46
 
| 05:46
| 'Enter'ಅನ್ನು ಒತ್ತಿ.
+
| 'Enter' ಅನ್ನು ಒತ್ತಿ.
 
|-
 
|-
 
| 05:48
 
| 05:48
Line 226: Line 227:
 
|-
 
|-
 
| 06:04
 
| 06:04
| ಉದಾಹರಣೆಗೆ, ಹೀಗೆ ಟೈಪ್ ಮಾಡಿ: 'cpk 20%' ಹಾಗೂ 'Enter'ಅನ್ನು ಒತ್ತಿ.
+
| ಉದಾಹರಣೆಗೆ, ಹೀಗೆ ಟೈಪ್ ಮಾಡಿ: 'cpk 20%' ಹಾಗೂ 'Enter' ಅನ್ನು ಒತ್ತಿ.
 
|-
 
|-
 
| 06:11
 
| 06:11
Line 241: Line 242:
 
|-
 
|-
 
| 06:31
 
| 06:31
| ಉದಾಹರಣೆಗೆ, ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ ಅಣುವಿನ ಹೆಸರನ್ನು 'Propane' (ಪ್ರೊಪೇನ್) ಎಂದು ತೋರಿಸುವೆವು  
+
| ಉದಾಹರಣೆಗೆ- ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ, ಅಣುವಿನ ಹೆಸರನ್ನು 'Propane' (ಪ್ರೊಪೇನ್) ಎಂದು ತೋರಿಸುವೆವು.
 
|-
 
|-
 
| 06:39
 
| 06:39
|ಆದ್ದರಿಂದ, ಹೀಗೆ ಟೈಪ್ ಮಾಡಿ: set echo top center ಸೆಮಿಕೋಲನ್ echo Propane ಮತ್ತು 'Enter'ಅನ್ನು ಒತ್ತಿ.
+
|ಆದ್ದರಿಂದ, ಹೀಗೆ ಟೈಪ್ ಮಾಡಿ: set echo top center ಸೆಮಿಕೋಲನ್ echo Propane ಮತ್ತು 'Enter' ಅನ್ನು ಒತ್ತಿ.
 
|-
 
|-
 
| 06:48
 
| 06:48
Line 253: Line 254:
 
|-
 
|-
 
| 06:58
 
| 06:58
|ಉದಾಹರಣೆಗೆ, ನನಗೆ ಸ್ವಲ್ಪ ಟೆಕ್ಸ್ಟ್ ಪ್ಯಾನೆಲ್ ನ ಕೆಳಗಡೆ, ಎಡಮೂಲೆಯಲ್ಲಿ ಬೇಕಾಗಿದೆ.  
+
|ಉದಾಹರಣೆಗೆ, ನನಗೆ ಟೆಕ್ಸ್ಟ್ ಪ್ಯಾನೆಲ್ ನ ಕೆಳಗಡೆ, ಎಡಮೂಲೆಯಲ್ಲಿ ಬೇಕಾಗಿದೆ.  
 
|-
 
|-
 
| 07:04
 
| 07:04
Line 262: Line 263:
 
|-
 
|-
 
| 07:15
 
| 07:15
|'Enter'ಅನ್ನು ಒತ್ತಿ.
+
|'Enter' ಅನ್ನು ಒತ್ತಿ.
 
|-
 
|-
 
|07:17
 
|07:17
Line 277: Line 278:
 
|-
 
|-
 
|07:42
 
|07:42
|'Enter'ಅನ್ನು ಒತ್ತಿ.
+
|'Enter' ಅನ್ನು ಒತ್ತಿ.
 
|-
 
|-
 
| 07:43
 
| 07:43
Line 283: Line 284:
 
|-
 
|-
 
| 07:48
 
| 07:48
| ಟೆಕ್ಸ್ಟ್ ನ ಬಣ್ಣವನ್ನು ಬದಲಾಯಿಸಲು, ನಾವು 'color echo' ಮತ್ತು ಆನಂತರ ಬಣ್ಣದ ಹೆಸರನ್ನು ಬಳಸುವೆವು.
+
| ಟೆಕ್ಸ್ಟ್ ನ ಬಣ್ಣವನ್ನು ಬದಲಾಯಿಸಲು, ನಾವು 'color echo' ಆನಂತರ ಬಣ್ಣದ ಹೆಸರನ್ನು ಬಳಸುವೆವು.
 
|-
 
|-
 
| 07:55
 
| 07:55
|ಆದ್ದರಿಂದ ಹೀಗೆ ಟೈಪ್ ಮಾಡಿ: color echo yellow ಮತ್ತು 'Enter'ಅನ್ನು ಒತ್ತಿ.
+
|ಆದ್ದರಿಂದ ಹೀಗೆ ಟೈಪ್ ಮಾಡಿ: color echo yellow ಮತ್ತು 'Enter' ಅನ್ನು ಒತ್ತಿ.
 
|-
 
|-
 
| 08:01
 
| 08:01
Line 301: Line 302:
 
|-
 
|-
 
| 08:15
 
| 08:15
|* ‘ಸ್ಕ್ರಿಪ್ಟ್ ಕಮಾಂಡ್’ಗಳು ಮತ್ತು  
+
| ‘ಸ್ಕ್ರಿಪ್ಟ್ ಕಮಾಂಡ್’ಗಳು ಮತ್ತು  
 
|-
 
|-
 
| 08:17
 
| 08:17
|* 'ಸ್ಕ್ರಿಪ್ಟ್ ಕನ್ಸೋಲ್' ಗಳ ಬಗ್ಗೆ ಕಲಿತಿದ್ದೇವೆ.
+
| 'ಸ್ಕ್ರಿಪ್ಟ್ ಕಾನ್ಸೋಲ್' ಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
| 08:18
 
| 08:18
Line 310: Line 311:
 
|-
 
|-
 
| 08:19
 
| 08:19
|* ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ, ಮಾಡೆಲ್ ನ ಡಿಸ್ಪ್ಲೇ ಪ್ರಾಪರ್ಟೀ ಗಳನ್ನು ಬದಲಾಯಿಸಿ ಮತ್ತು  
+
| ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ, ಮಾಡೆಲ್ ನ ಡಿಸ್ಪ್ಲೇ ಪ್ರಾಪರ್ಟೀಗಳನ್ನು ಬದಲಾಯಿಸಿ ಮತ್ತು  
 
|-
 
|-
 
| 08:24
 
| 08:24
|* ಪ್ಯಾನೆಲ್ ನ ಮೇಲೆ ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಸಹ ಕಲಿತಿದ್ದೇವೆ.
+
| ಪ್ಯಾನೆಲ್ ನ ಮೇಲೆ ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಸಹ ಕಲಿತಿದ್ದೇವೆ.
 
|-
 
|-
 
| 08:28
 
| 08:28
Line 325: Line 326:
 
|-
 
|-
 
| 08:36
 
| 08:36
|* ಎಲ್ಲ ಹೈಡ್ರೋಜನ್ ಗಳ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ.  
+
| ಎಲ್ಲ ಹೈಡ್ರೋಜನ್ ಗಳ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ.  
 
|-
 
|-
 
| 08:40
 
| 08:40
Line 347: Line 348:
 
|-
 
|-
 
| 08:59
 
| 08:59
|* ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
+
| ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
 
|-
 
|-
 
| 09:02
 
| 09:02
|* ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ.
+
| ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
 
|-
 
|-
 
| 09:06
 
| 09:06
 
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:  
 
| ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:  
contact@spoken-tutorial.org
+
'''contact@spoken-tutorial.org'''
 
|-
 
|-
 
| 09:13
 
| 09:13
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಭಾಗವಾಗಿದೆ.
+
| ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ.
 
|-
 
|-
 
| 09:17
 
| 09:17
Line 366: Line 367:
 
|-
 
|-
 
| 09:30
 
| 09:30
| IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
+
| '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
 
ವಂದನೆಗಳು.  
 
ವಂದನೆಗಳು.  
 
|}
 
|}

Latest revision as of 22:08, 28 September 2017

Time Narration
00:01 Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ, Script console and script commands (ಸ್ಕ್ರಿಪ್ಟ್ ಕಾನ್ಸೋಲ್ ಆಂಡ್ ಸ್ಕ್ರಿಪ್ಟ್ ಕಮಾಂಡ್ಸ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು:
00:11 'ಸ್ಕ್ರಿಪ್ಟ್ ಕಮಾಂಡ್'ಗಳ ಬಗ್ಗೆ,
00:13 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋಅನ್ನು ಹೇಗೆ ಬಳಸುವುದು,
00:16 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಿ ಮಾಡೆಲ್ ನ ಡಿಸ್ಪ್ಲೇಅನ್ನು ಬದಲಾಯಿಸುವುದು,
00:21 ಟೆಕ್ಸ್ಟ್ ನ ಸಾಲುಗಳನ್ನು ಪ್ಯಾನೆಲ್ ನ ಮೇಲೆ ತೋರಿಸುವುದು, ಇತ್ಯಾದಿಗಳನ್ನು ಕಲಿಯುವೆವು.
00:24 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು -
00:26 ಜೆ-ಮೊಲ್ ಅಪ್ಲಿಕೇಶನ್ ನಲ್ಲಿ,
00:27 ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದನ್ನು ನೀವು ತಿಳಿದಿರಬೇಕು.
00:32 ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ನೋಡಿ.
00:37 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
00:39 Ubuntu OS, ಆವೃತ್ತಿ 12.04,
00:44 Jmol ಆವೃತ್ತಿ, 12.2.2,
00:47 Java ಆವೃತ್ತಿ 7, ಇವುಗಳನ್ನು ಬಳಸುತ್ತಿದ್ದೇನೆ.
00:51 'ಜೆ-ಮೊಲ್' ಪ್ಯಾನೆಲ್ ನ ಮೇಲಿನ ಡಿಸ್ಪ್ಲೇಯನ್ನು-
00:55 ಮೆನ್ಯು ಬಾರ್ ನಲ್ಲಿಯ ಆಯ್ಕೆಗಳು,
00:57 ಪಾಪ್-ಅಪ್ ಮೆನ್ಯುನಲ್ಲಿಯ ಆಯ್ಕೆಗಳು ಅಥವಾ
01:00 ಸ್ಕ್ರಿಪ್ಟ್ ಕಾನ್ಸೋಲ್ ನ ಮೇಲಿನ ಸ್ಕ್ರಿಪ್ಟಿಂಗ್ ಕಮಾಂಡ್ ಗಳನ್ನು ಬಳಸಿ ಮಾರ್ಪಡಿಸಬಹುದು.
01:04 ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ಮೆನ್ಯು ಬಾರ್ ಹಾಗೂ ಪಾಪ್-ಅಪ್ ಮೆನ್ಯುಗಳನ್ನು ಬಳಸಿ ಡಿಸ್ಪ್ಲೇಯನ್ನು ಮಾರ್ಪಡಿಸಲು ನಾವು ಕಲಿತಿದ್ದೇವೆ.
01:13 ಈ ಟ್ಯುಟೋರಿಯಲ್ ನಲ್ಲಿ, ನಾವು 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಬಳಸಲು ಕಲಿಯುವೆವು.
01:18 ಕಮಾಂಡ್ ಗಳ ಸಮೂಹವನ್ನು (set) 'ಸ್ಕ್ರಿಪ್ಟ್ ಕಮಾಂಡ್' ಎಂದು ಕರೆಯಲಾಗುತ್ತದೆ.
01:22 'ಸ್ಕ್ರಿಪ್ಟ್ ಕಮಾಂಡ್'ಗಳು, ಪ್ಯಾನೆಲ್ ನ ಮೇಲಿನ ಮಾಡೆಲ್ ನ ಡಿಸ್ಪ್ಲೇಯನ್ನು ನಿಯಂತ್ರಿಸುತ್ತವೆ.
01:27 ' ಜೆ-ಮೊಲ್', 'RasMol' ಎಂಬ ಪ್ರೊಗ್ರಾಂಅನ್ನು ಆಧರಿಸಿದ ಕಮಾಂಡ್ ಲ್ಯಾಂಗ್ವೇಜ್ ಅನ್ನು ಬಳಸುತ್ತದೆ.
01:32 ಇಂತಹ ಕಮಾಂಡ್ ಗಳನ್ನು ಬರೆಯುವುದನ್ನು 'ಸ್ಕ್ರಿಪ್ಟಿಂಗ್' ಎಂದು ಕರೆಯಲಾಗುತ್ತದೆ.
01:36 'ಜೆ-ಮೊಲ್'ನ 'ಸ್ಕ್ರಿಪ್ಟಿಂಗ್' ಭಾಷೆ ಹಾಗೂ 'ಸ್ಕ್ರಿಪ್ಟ್ ಕಮಾಂಡ್'ಗಳ ಲಿಸ್ಟ್ ಇವುಗಳ ಡಾಕ್ಯೂಮೆಂಟೇಶನ್, ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

[1]

01:44 ಈಗ, 'ಸ್ಕ್ರಿಪ್ಟ್ ಕಮಾಂಡ್'ಗಳನ್ನು ಹೇಗೆ ಬಳಸುವುದು?
01:47 ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ದಲ್ಲಿ ಟೈಪ್ ಮಾಡಲಾಗುತ್ತದೆ.
01:53 'ಸ್ಕ್ರಿಪ್ಟ್ ಕನ್ಸೋಲ್', 'ಜೆ-ಮೊಲ್'ನ 'ಕಮಾಂಡ್ ಲೈನ್ ಇಂಟರ್ಫೇಸ್' ಆಗಿದೆ.
01:58 ಇದು, ಮೆನ್ಯುಬಾರ್ ನ ಮೇಲೆ 'File' ಹಾಗೂ 'Console' ಆಯ್ಕೆಗಳ ಅಡಿಯಲ್ಲಿ ಲಭ್ಯವಿದೆ.
02:03 ಇದು 'ಜೆ-ಮೊಲ್ ಅಪ್ಪ್ಲಿಕೇಶನ್ ವಿಂಡೋ' ಇದ್ದು, ಸ್ಕ್ರೀನ್ ನ ಮೇಲೆ 'ಪ್ರೊಪೇನ್'ನ ಒಂದು ಮಾಡೆಲ್ ಇದೆ.
02:08 ನಾವು ಈಗ ಡಿಸ್ಪ್ಲೇಯನ್ನು ಬದಲಾಯಿಸಲು, 'ಸ್ಕ್ರಿಪ್ಟ್ ಕಾನ್ಸೋಲ್'ಅನ್ನು ಬಳಸಲು ಕಲಿಯೋಣ.
02:12 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ'ಅನ್ನು ಓಪನ್ ಮಾಡಲು, ಮೆನ್ಯೂ ಬಾರ್ ನಲ್ಲಿಯ 'File' ಮೆನ್ಯೂ ಮೇಲೆ ಕ್ಲಿಕ್ ಮಾಡಿ.
02:19 ಡ್ರಾಪ್-ಡೌನ್ ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು 'Console' ನ ಮೇಲೆ ಕ್ಲಿಕ್ ಮಾಡಿ.
02:24 ಸ್ಕ್ರೀನ್ ನ ಮೇಲೆ 'Jmol script console' (ಜೆ-ಮೊಲ್ ಸ್ಕ್ರಿಪ್ಟ್ ಕಾನ್ಸೋಲ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
02:29 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋ', ಕಮಾಂಡ್ ಗಳನ್ನು ಟೈಪ್ ಮಾಡಲು ಒಂದು ಟೆಕ್ಸ್ಟ್ ಏರಿಯಾಅನ್ನು ಹೊಂದಿದೆ.
02:34 ವಿಂಡೋದ ಕೆಳಭಾಗದಲ್ಲಿ, 'ಸ್ಕ್ರಿಪ್ಟ್ ಎಡಿಟರ್ ವಿಂಡೋ'ಅನ್ನು ಓಪನ್ ಮಾಡಲು ಒಂದು ಬಟನ್ ಇರುತ್ತದೆ.
02:40 'Variables, Clear, History' ಹಾಗೂ 'State' ಎಂಬ ಬೇರೆ ಬಟನ್ ಗಳು ಸಹ ಈ ವಿಂಡೋದ ಮೇಲೆ ಇರುತ್ತವೆ.
02:49 ಲಭ್ಯವಿರುವ ‘ಸ್ಕ್ರಿಪ್ಟ್ ಕಮಾಂಡ್’ಗಳ ಲಿಸ್ಟ್ ಅನ್ನು ತೋರಿಸುವ ಪೇಜನ್ನು ಓಪನ್ ಮಾಡಲು, 'Help' ಬಟನ್ ನ ಮೇಲೆ ಕ್ಲಿಕ್ ಮಾಡಿ.
02:57 ಈ ವಿಂಡೋಅನ್ನು ಕ್ಲೋಸ್ ಮಾಡಲು, 'OK' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:01 ಈಗ ನಾವು ಕೆಲವು ಸರಳವಾದ ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬರೆಯಲು ಪ್ರಯತ್ನಿಸೋಣ.
03:05 ಈ ಕಮಾಂಡ್ ಗಳನ್ನು ಹೇಗೆ ಬರೆಯುವುದು?
03:08 'ಸ್ಕ್ರಿಪ್ಟ್ ಕಾನ್ಸೋಲ್ ವಿಂಡೋದಲ್ಲಿ', $ (ಡಾಲರ್) ಪ್ರಾಂಪ್ಟ್ ನ ನಂತರ ಕಮಾಂಡ್ ಅನ್ನು ಟೈಪ್ ಮಾಡಿ.
03:13 ‘ಸ್ಕ್ರಿಪ್ಟ್ ಕಮಾಂಡ್’ಗಳು ಕಮಾಂಡ್ ವರ್ಡ್ ನಿಂದ ಆರಂಭವಾಗುತ್ತವೆ.
03:17 ನಂತರ, ಸ್ಪೇಸ್ ನಿಂದ ಬೇರ್ಪಡಿಸಲ್ಪಟ್ಟ ಪ್ಯಾರಾಮೀಟರ್ ಗಳನ್ನು ಹೊಂದಿವೆ
03:22 ಮತ್ತು, 'ಎಂಡ್ ಆಫ್ ಲೈನ್ ಕ್ಯಾರೆಕ್ಟರ್' ಅಥವಾ ಸೆಮಿಕೋಲನ್ ನಿಂದ ಕೊನೆಗೊಳ್ಳುತ್ತವೆ.
03:27 ನೀವು ಕಮಾಂಡ್ ಅನ್ನು ಟೈಪ್ ಮಾಡಿ ಮುಗಿಸುವವರೆಗೆ ಅದು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.
03:33 ಕಮಾಂಡ್ ಅನ್ನು ಸಕ್ರಿಯಗೊಳಿಸಲು, ಕೀಬೋರ್ಡ್ ಮೆಲೆ 'Enter' ಕೀಯನ್ನು ಒತ್ತಿ.
03:37 ಕಾನ್ಸೋಲನ್ನು ದೊಡ್ಡದನ್ನಾಗಿಸಲು, ನಾನು 'Kmag screen magnifier' (ಕೆಮ್ಯಾಗ್ ಸ್ಕ್ರೀನ್ ಮ್ಯಾಗ್ನಿಫೈಯರ್) ಅನ್ನು ಬಳಸುತ್ತಿದ್ದೇನೆ.
03:44 ಉದಾಹರಣೆಗೆ, ಪ್ರೊಪೇನ್ ನಲ್ಲಿಯ ಎಲ್ಲ ಕಾರ್ಬನ್ ಗಳ ಬಣ್ಣವನ್ನು ಆರೇಂಜ್ ಬಣ್ಣಕ್ಕೆ ಬದಲಾಯಿಸಲು, ಕರ್ಸರ್ ಅನ್ನು 'ಸ್ಕ್ರಿಪ್ಟ್ ಕಾನ್ಸೋಲ್' ವಿಂಡೋದ ಮೇಲೆ ಇರಿಸಿ.
03:53 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: select carbon ಸೆಮಿಕೋಲನ್ color atoms orange
04:05 ಕೀಬೋರ್ಡ್ ಮೇಲಿನ 'Enter' ಕೀಯನ್ನು ಒತ್ತಿ.
04:08 ಪ್ಯಾನೆಲ್ ನ ಮೇಲಿನ ಪ್ರೊಪೇನ್ ಮಾಡೆಲ್ ನಲ್ಲಿ, ಈಗ ಎಲ್ಲ ಕಾರ್ಬನ್ ಗಳು ಆರೇಂಜ್ ಬಣ್ಣದಲ್ಲಿ ಇವೆ.
04:14 ಈಗ, ಎಲ್ಲ ಬಾಂಡ್ ಗಳ ಬಣ್ಣವನ್ನು ನೀಲಿಗೆ ಬದಲಾಯಿಸಲು,
04:18 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ:
04:20 select all bonds ಸೆಮಿಕೋಲನ್ color bonds blue
04:26 'Enter' ಅನ್ನು ಒತ್ತಿ.
04:29 ಪ್ರೊಪೇನ್ ಮಾಡೆಲ್ ನಲ್ಲಿ ಎಲ್ಲ ಬಾಂಡ್ ಗಳು ಈಗ ನೀಲಿ ಬಣ್ಣದಲ್ಲಿವೆ ಎಂಬುದನ್ನು ಗಮನಿಸಿ.
04:35 ನಂತರ, ನಾವು ಬಾಂಡ್ ಗಳ ಸೈಜನ್ನು ಬದಲಾಯಿಸೋಣ.
04:39 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: “wireframe 0.05”
04:45 ಬಾಂಡ್ ಗಳ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಸೂಚಿಸಲು ದಶಮಾಂಶ ಸಂಖ್ಯೆಯನ್ನು ಬಳಸಲಾಗುತ್ತದೆ. 'Enter' ಅನ್ನು ಒತ್ತಿ.
04:53 'ಪ್ರೊಪೇನ್' ಮಾಡೆಲ್ ನಲ್ಲಿ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ.
04:58 ಹೀಗೆಯೇ, ಬಾಂಡ್ ಗಳ ಸೈಜನ್ನು ಹೆಚ್ಚಿಸಲು, ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: 'wireframe 0.1'
05:07 ಮತ್ತೊಮ್ಮೆ, ಬಾಂಡ್ ಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ.
05:12 ಪರಮಾಣುಗಳ ಸೈಜನ್ನು ಬದಲಾಯಿಸಲು, ನಾವು 'spacefill' ಎಂಬ ಕಮಾಂಡ್ ಅನ್ನು ಮತ್ತು ಆನಂತರ ಒಂದು ದಶಮಾಂಶ ಸಂಖ್ಯೆಯನ್ನು ಬಳಸುವೆವು.
05:20 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: "spacefill 0.2"
05:26 ದಶಮಾಂಶ ಸಂಖ್ಯೆಯು ಪರಮಾಣುವಿನ ತ್ರಿಜ್ಯವನ್ನು 'ಆಂಗ್ಸ್ಟ್ರಾಂ'ಗಳಲ್ಲಿ (angstroms) ಪ್ರತಿನಿಧಿಸುತ್ತದೆ.
05:30 'Enter' ಅನ್ನು ಒತ್ತಿ.
05:33 ಪ್ರೊಪೇನ್ ಅಣುವಿನಲ್ಲಿ, ಪರಮಾಣುಗಳ ಗಾತ್ರವು ಕಡಿಮೆ ಆಗುವುದನ್ನು ಗಮನಿಸಿ.
05:39 ಹೀಗೆಯೇ, ಪರಮಾಣುಗಳ ಗಾತ್ರವನ್ನು ಹೆಚ್ಚಿಸಲು ಹೀಗೆ ಟೈಪ್ ಮಾಡಿ:
05:43 'spacefill 0.5'
05:46 'Enter' ಅನ್ನು ಒತ್ತಿ.
05:48 ಪರಮಾಣುಗಳ ಗಾತ್ರದಲ್ಲಿಯ ಬದಲಾವಣೆಯನ್ನು ನೀವು ನೋಡಬಹುದು.
05:51 ಪರ್ಯಾಯವಾಗಿ, ನಾವು 'cpk' ಎಂಬ ಕಮಾಂಡ್ ಅನ್ನು, ನಂತರ ಪರ್ಸೆಂಟೇಜ್ ಅಥವಾ ದಶಮಾಂಶ ಸಂಖ್ಯೆಯನ್ನು ಸಹ ಬಳಸಬಹುದು.
05:59 ಪರ್ಸೆಂಟೇಜ್, ಪರಮಾಣುವಿನ 'ವ್ಯಾಂಡರ್ವಾಲ್ಸ್' (vanderwaals) ರೇಡಿಯಸ್ ಅನ್ನು ಪ್ರತಿನಿಧಿಸುತ್ತದೆ.
06:04 ಉದಾಹರಣೆಗೆ, ಹೀಗೆ ಟೈಪ್ ಮಾಡಿ: 'cpk 20%' ಹಾಗೂ 'Enter' ಅನ್ನು ಒತ್ತಿ.
06:11 ಪರಮಾಣುಗಳ ಸೈಜ್ ನಲ್ಲಿಯ ಬದಲಾವಣೆಯನ್ನು ಗಮನಿಸಿ.
06:15 ಜೆ-ಮೊಲ್ ಪ್ಯಾನೆಲ್ ನ ಮೇಲೆ, ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಕಮಾಂಡ್ ಗಳನ್ನು ಬರೆಯಲು ಸಾಧ್ಯವಿದೆ.
06:22 ಟೆಕ್ಸ್ಟ್ ಗಾಗಿ, ಕಮಾಂಡ್ ಲೈನ್ 'set echo' ನೊಂದಿಗೆ ಆರಂಭವಾಗುತ್ತದೆ.
06:27 ನಂತರ, ಸ್ಕ್ರೀನ್ ಮೇಲಿನ ಟೆಕ್ಸ್ಟ್ ನ ಸ್ಥಾನ ಇರುತ್ತದೆ.
06:31 ಉದಾಹರಣೆಗೆ- ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ, ಅಣುವಿನ ಹೆಸರನ್ನು 'Propane' (ಪ್ರೊಪೇನ್) ಎಂದು ತೋರಿಸುವೆವು.
06:39 ಆದ್ದರಿಂದ, ಹೀಗೆ ಟೈಪ್ ಮಾಡಿ: set echo top center ಸೆಮಿಕೋಲನ್ echo Propane ಮತ್ತು 'Enter' ಅನ್ನು ಒತ್ತಿ.
06:48 ನಾವು ಪ್ಯಾನೆಲ್ ನ ಮೇಲ್ತುದಿಯ ಮಧ್ಯದಲ್ಲಿ ತೋರಿಸಲಾದ 'Propane' ಎಂಬ ಟೆಕ್ಸ್ಟ್ ಅನ್ನು ನೋಡಬಹುದು.
06:54 ಪ್ಯಾನೆಲ್ ನ ಮೇಲೆ, ಟೆಕ್ಸ್ಟ್ ನ ಬೇರೆ ಸಾಲುಗಳನ್ನು ಕೂಡ ನಾವು ತೋರಿಸಬಹುದು.
06:58 ಉದಾಹರಣೆಗೆ, ನನಗೆ ಟೆಕ್ಸ್ಟ್ ಪ್ಯಾನೆಲ್ ನ ಕೆಳಗಡೆ, ಎಡಮೂಲೆಯಲ್ಲಿ ಬೇಕಾಗಿದೆ.
07:04 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ:
07:06 set echo bottom left ಸೆಮಿಕೋಲನ್ echo This is a model of Propane
07:15 'Enter' ಅನ್ನು ಒತ್ತಿ.
07:17 ನಾವು ಟೆಕ್ಸ್ಟ್ ನ ಸಾಲನ್ನು ಪ್ಯಾನೆಲ್ ನ ಕೆಳಗಡೆ ಎಡಮೂಲೆಯಲ್ಲಿ ನೋಡಬಹುದು.
07:22 ತೋರಿಸಲಾದ ಟೆಕ್ಸ್ಟ್ ನ ಕಲರ್, ಸೈಜ್ ಹಾಗೂ ಫಾಂಟ್ ಗಳನ್ನು ಬದಲಾಯಿಸಲು ಸಹ ಸಾಧ್ಯವಿದೆ.
07:29 ಉದಾಹರಣೆಗೆ, ನನಗೆ ಟೆಕ್ಸ್ಟ್, 'Arial Italic ' (ಏರಿಯಲ್ ಇಟಾಲಿಕ್) ಎಂಬ ಫಾಂಟ್ ನಲ್ಲಿ ಬೇಕಾಗಿದೆ.
07:34 ಡಾಲರ್ ಪ್ರಾಂಪ್ಟ್ ನ ಬದಿಯಲ್ಲಿ ಹೀಗೆ ಟೈಪ್ ಮಾಡಿ: 'font echo 20 Arial italic'
07:42 'Enter' ಅನ್ನು ಒತ್ತಿ.
07:43 ಇದು, ಟೆಕ್ಸ್ಟ್ ಅನ್ನು 'Arial Italic' ಫಾಂಟ್ ಗೆ ಪರಿವರ್ತಿಸುವುದು.
07:48 ಟೆಕ್ಸ್ಟ್ ನ ಬಣ್ಣವನ್ನು ಬದಲಾಯಿಸಲು, ನಾವು 'color echo' ಆನಂತರ ಆ ಬಣ್ಣದ ಹೆಸರನ್ನು ಬಳಸುವೆವು.
07:55 ಆದ್ದರಿಂದ ಹೀಗೆ ಟೈಪ್ ಮಾಡಿ: color echo yellow ಮತ್ತು 'Enter' ಅನ್ನು ಒತ್ತಿ.
08:01 ಫಾಂಟ್ ಕಲರ್ ನಲ್ಲಿಯ ಬದಲಾವಣೆಗಳನ್ನು ಗಮನಿಸಿ.
08:05 ಹೀಗೆಯೇ, ನೀವು ಇನ್ನೂ ಹೆಚ್ಚು ಕಮಾಂಡ್ ಗಳನ್ನು ಹುಡುಕಿ ನೋಡಿ ಮತ್ತು ಬದಲಾವಣೆಗಳನ್ನು ಗಮನಿಸಿ.
08:11 ಸಂಕ್ಷಿಪ್ತವಾಗಿ,
08:13 ಈ ಟ್ಯುಟೋರಿಯಲ್ ನಲ್ಲಿ, ನಾವು:
08:15 ‘ಸ್ಕ್ರಿಪ್ಟ್ ಕಮಾಂಡ್’ಗಳು ಮತ್ತು
08:17 'ಸ್ಕ್ರಿಪ್ಟ್ ಕಾನ್ಸೋಲ್' ಗಳ ಬಗ್ಗೆ ಕಲಿತಿದ್ದೇವೆ.
08:18 ನಾವು:
08:19 ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ, ಮಾಡೆಲ್ ನ ಡಿಸ್ಪ್ಲೇ ಪ್ರಾಪರ್ಟೀಗಳನ್ನು ಬದಲಾಯಿಸಿ ಮತ್ತು
08:24 ಪ್ಯಾನೆಲ್ ನ ಮೇಲೆ ಟೆಕ್ಸ್ಟ್ ನ ಸಾಲುಗಳನ್ನು ತೋರಿಸಲು ಸಹ ಕಲಿತಿದ್ದೇವೆ.
08:28 ಒಂದು ಅಸೈನ್ಮೆಂಟ್:
08:30 '3-methyl-pentane' (ಥ್ರೀ ಮಿಥೈಲ್ ಪೆಂಟೇನ್) ನ ಒಂದು ಮಾಡೆಲ್ ಅನ್ನು ರಚಿಸಿ.
08:33 ಈ ಕೆಳಗಿನವುಗಳನ್ನು ಮಾಡಲು, ‘ಸ್ಕ್ರಿಪ್ಟ್ ಕಮಾಂಡ್’ಗಳನ್ನು ಬಳಸಿ.
08:36 ಎಲ್ಲ ಹೈಡ್ರೋಜನ್ ಗಳ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸಿ.
08:40 ಎಲ್ಲ ಬಾಂಡ್ ಗಳ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಿ
08:43 ಮತ್ತು ಅಣುವನ್ನು ಸ್ಪಿನ್ ಆಗಲು ಸೆಟ್ ಮಾಡಿ.
08:46 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋಅನ್ನು ನೋಡಿ.

http://spoken-tutorial.org/What_is_a_Spoken_Tutorial

08:49 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:52 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:57 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’:
08:59 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:02 ‘ಆನ್ ಲೈನ್ ಟೆಸ್ಟ್’ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡಲಾಗುತ್ತದೆ.
09:06 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:

contact@spoken-tutorial.org

09:13 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೊಜೆಕ್ಟ್’ ನ ಒಂದು ಭಾಗವಾಗಿದೆ.
09:17 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ.
09:24 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. [2]
09:30 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ವಂದನೆಗಳು.

Contributors and Content Editors

Sandhya.np14