Difference between revisions of "Spoken-Tutorial-Technology/C2/What-is-a-Spoken-Tutorial/Kannada"
From Script | Spoken-Tutorial
Sandhya.np14 (Talk | contribs) |
PoojaMoolya (Talk | contribs) |
||
(One intermediate revision by one other user not shown) | |||
Line 7: | Line 7: | ||
|- | |- | ||
|00:09 | |00:09 | ||
− | |ಈ ಪ್ರೊಜೆಕ್ಟ್ ಅನ್ನು ಪ್ರೊ. ಕಣ್ಣನ್ ಮೌದ್ಗಲ್ಯ | + | |ಈ ಪ್ರೊಜೆಕ್ಟ್ ಅನ್ನು IIT Bombay ಯ ಪ್ರೊ. ಕಣ್ಣನ್ ಮೌದ್ಗಲ್ಯ ಅವರು ನಡೆಸುತ್ತಿದ್ದಾರೆ. |
|- | |- | ||
|00:15 | |00:15 | ||
Line 13: | Line 13: | ||
|- | |- | ||
|00:17 | |00:17 | ||
− | |ಇದು, ಕೆಲವು | + | |ಇದು, ಕೆಲವು ಸಾಫ್ಟ್ವೇರ್ ಗಳನ್ನು ವ್ಯಾಖ್ಯಾನದ ಜೊತೆಗೆ ವಿವರಿಸುವ ಸಂಗಣಕೀಯ ಪಾಠಗಳನ್ನು ರೆಕಾರ್ಡ್ ಮಾಡುವ ಕಾರ್ಯಾಂಗವಾಗಿದೆ. |
|- | |- | ||
|00:24 | |00:24 | ||
Line 25: | Line 25: | ||
|- | |- | ||
|00:33 | |00:33 | ||
− | | | + | |Outline, Script, |
− | + | ||
− | + | ||
− | + | ||
|- | |- | ||
|00:35 | |00:35 | ||
− | | | + | |Recording, ಬೇರೆ ಬೇರೆ ಭಾಷೆಗಳಿಗೆ ಸ್ಕ್ರಿಪ್ಟ್ ಅನ್ನು ಅನುವಾದಿಸುವುದು ಮತ್ತು |
− | + | ||
− | + | ||
− | + | ||
|- | |- | ||
|00:38 | |00:38 | ||
− | | | + | | 'ಡಬ್' ಮಾಡುವುದು. ನಾನೀಗ ಈ ಪ್ರತಿಯೊಂದು ಹಂತವನ್ನೂ ವಿವರಿಸುತ್ತೇನೆ. |
− | + | ||
− | + | ||
− | + | ||
|- | |- | ||
|00:42 | |00:42 | ||
Line 46: | Line 37: | ||
|- | |- | ||
|00:47 | |00:47 | ||
− | |Xfig ಮತ್ತು PHP/MySQL | + | |Xfig ಮತ್ತು PHP/MySQL (ಪಿ ಎಚ್ ಪಿ ಮೈ ಎಸ್ ಕ್ಯೂ ಎಲ್) |
|- | |- | ||
|00:52 | |00:52 | ||
− | |ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ. | + | |ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org (http ಕೊಲನ್ ಸ್ಲಾಶ್ ಸ್ಲಾಶ್ spoken ಡ್ಯಾಶ್ tutorial ಡಾಟ್ ಒ ಆರ್ ಜಿ) ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ. |
|- | |- | ||
|01:03 | |01:03 | ||
Line 64: | Line 55: | ||
|- | |- | ||
|01:24 | |01:24 | ||
− | |ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ | + | |ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ ಹಾಗೆಯೇ |
|- | |- | ||
|01:26 | |01:26 | ||
− | |ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ | + | |ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ ಅವಶ್ಯಕತೆ ಇದೆ. |
|- | |- | ||
|01:29 | |01:29 | ||
|ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ. | |ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ. | ||
− | |||
|- | |- | ||
|01:38 | |01:38 | ||
|ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ. | |ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ. | ||
− | |||
|- | |- | ||
|01:45 | |01:45 | ||
|ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ. | |ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ. | ||
− | |||
|- | |- | ||
|01:52 | |01:52 | ||
Line 94: | Line 82: | ||
|- | |- | ||
|02:15 | |02:15 | ||
− | |ನಾನು ನೆಟ್ಸ್ಕೇಪ್ (Netscape)ಅನ್ನು ತೆರೆದಿದ್ದೇನೆ. | + | |ನಾನು ನೆಟ್ಸ್ಕೇಪ್ (Netscape) ಅನ್ನು ತೆರೆದಿದ್ದೇನೆ. |
|- | |- | ||
|02:17 | |02:17 | ||
Line 142: | Line 130: | ||
|- | |- | ||
|03:47 | |03:47 | ||
− | |ರೆಕಾರ್ಡ್ ಪ್ಲೇ | + | |(ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|03:53 | |03:53 | ||
Line 148: | Line 136: | ||
|- | |- | ||
|03:57 | |03:57 | ||
− | |ರೆಕಾರ್ಡ್ ಪ್ಲೇ | + | |(ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|04:04 | |04:04 | ||
Line 172: | Line 160: | ||
|- | |- | ||
|04:37 | |04:37 | ||
− | |ರೆಕಾರ್ಡ್ ಪ್ಲೇ | + | |(ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|04:43 | |04:43 | ||
Line 190: | Line 178: | ||
|- | |- | ||
|05:08 | |05:08 | ||
− | |ರೆಕಾರ್ಡ್ ಪ್ಲೇ | + | |(ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|05:16 | |05:16 | ||
Line 208: | Line 196: | ||
|- | |- | ||
|05:40 | |05:40 | ||
− | | | + | |ಹಿಂದಿ……. ಮರಾಠಿ ……. ಮತ್ತು ಬೆಂಗಾಲಿ. |
|- | |- | ||
|05:46 | |05:46 | ||
Line 232: | Line 220: | ||
|- | |- | ||
|06:13 | |06:13 | ||
− | |ನಾನೀಗ ಇದನ್ನು ಪ್ಲೇ ಮಾಡುತ್ತೇನೆ: | + | |ನಾನೀಗ ಇದನ್ನು ಪ್ಲೇ ಮಾಡುತ್ತೇನೆ: (ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|06:31 | |06:31 | ||
Line 239: | Line 227: | ||
|06:38 | |06:38 | ||
|ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. | |ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. | ||
− | |||
|- | |- | ||
|06:42 | |06:42 | ||
Line 247: | Line 234: | ||
|ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ. | |ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ. | ||
|- | |- | ||
− | |07 06 | + | |07:06 |
− | |ರೆಕಾರ್ಡ್ ಪ್ಲೇ | + | |(ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಮಲಯಾಲಂ ಅನ್ನು ಪ್ಲೇ ಮಾಡುತ್ತೇನೆ. (ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಬೆಂಗಾಲಿಯನ್ನು ಪ್ಲೇ ಮಾಡುತ್ತೇನೆ.. (ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|07:46 | |07:46 | ||
Line 269: | Line 256: | ||
|- | |- | ||
|08:09 | |08:09 | ||
− | |ನಾವೀಗ LaTeX ಮತ್ತು Scilab ನ | + | |ನಾವೀಗ LaTeX ಮತ್ತು Scilab ನ ಅಧ್ಯಯನ ಯೋಜನೆಗಳನ್ನು ನೋಡೋಣ. |
|- | |- | ||
|08:20 | |08:20 | ||
Line 281: | Line 268: | ||
|- | |- | ||
|08:32 | |08:32 | ||
− | |ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು | + | |ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು ದೂರಗೊಳಿಸಿಕೊಳ್ಳಬಹುದು. |
|- | |- | ||
|08:36 | |08:36 | ||
− | |ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು | + | |ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು ಹೇಗೆ, |
|- | |- | ||
|08:41 | |08:41 | ||
− | |ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು | + | |ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು, |
|- | |- | ||
|08:44 | |08:44 | ||
− | |ಪ್ರಾಥಮಿಕ ಚಿಕಿತ್ಸಾ ಕೇಂದ್ರವು | + | |ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಎಲ್ಲಿದೆ, |
|- | |- | ||
|08:47 | |08:47 | ||
− | |ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ | + | |ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ ಪಡೆಯುವುದು, |
|- | |- | ||
|08:51 | |08:51 | ||
− | | | + | |TV ಗಳನ್ನು ತುಂಬಾ ಕಡಿಮೆ ಬೆಲೆಯಲ್ಲಿ ಯಾವ ಅಂಗಡಿಯಲ್ಲಿ ಮಾರುತ್ತಿದ್ದರೆಂದು ವೆಬ್ ಸರ್ಚ್ ನ ಮುಖಾಂತರ ಹೇಗೆ ತಿಳಿಯುವುದು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಬಹುದು. |
|- | |- | ||
|08:56 | |08:56 | ||
Line 302: | Line 289: | ||
|- | |- | ||
|08:58 | |08:58 | ||
− | | | + | | ಒಟ್ಟಿನಲ್ಲಿ, ಡಿಜಿಟಲ್ ಡಿವೈಡ್ ಅನ್ನು ಸರಿದೂಗಿಸಲು ಈ ವಿಧಾನವನ್ನು ಬಳಸಬಹುದು |
|- | |- | ||
|09:04 | |09:04 | ||
− | | | + | | ಸ್ಪೋಕನ್ ಟ್ಯುಟೋರಿಯಲ್ ಗಳು ’ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ನಡಿಯಲ್ಲಿ (creative commons license) ಬಿಡುಗಡೆಯಾಗಿವೆ. |
|- | |- | ||
|09:08 | |09:08 | ||
Line 320: | Line 307: | ||
|- | |- | ||
|09:28 | |09:28 | ||
− | |ಸ್ಪೋಕನ್ ಟ್ಯುಟೋರಿಯಲ್ ನ | + | |ಸ್ಪೋಕನ್ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಗೆ 1,000 ರೂಪಾಯಿಗಳು. ಇದನ್ನು ಹೊಸಬ ಕೂಡಾ ಮಾಡಬಹುದಾಗಿದೆ. |
|- | |- | ||
− | | | + | |09:34 |
|ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು. | |ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು. | ||
|- | |- | ||
Line 329: | Line 316: | ||
|- | |- | ||
|09:40 | |09:40 | ||
− | | | + | |ಮಾನಧನವು ಟ್ಯುಟೋರಿಯಲ್ ನ ಪರಿಶೀಲನೆ ಮತ್ತು ಸ್ವೀಕೃತಿಯ ನಂತರ ಸಿಗುತ್ತದೆ. |
|- | |- | ||
|09:43 | |09:43 | ||
− | |ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ | + | |ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ ಟ್ಯುಟೋರಿಯಲ್ ಗೆ ಆಗಿದ್ದು ಸರಿಯಾದ ಮಾನಧನವು ಟ್ಯುಟೋರಿಯಲ್ ನ ಸಮಯಾವಧಿಯ ಮೇಲೆ ನಿಶ್ಚಯಿಸಲಾಗುತ್ತದೆ. |
|- | |- | ||
|09:50 | |09:50 | ||
− | | | + | | Rs. 5,000 ಗಳ ಒಂದು ಕಂತಿನ ಬೋನಸ್ ಸಹ ಇದೆ. |
|- | |- | ||
|09:54 | |09:54 | ||
− | | | + | | ಸಾಮಾನ್ಯ ಕಲಿಕೆಯ ಸಾಧನಗಳಿಂದ ವಂಚಿತರಾಗಿ ಯಾರ ಸಹಾಯವಿಲ್ಲದೆ ಕಲಿಯಲಿಚ್ಛಿಸುವ ಮಕ್ಕಳು ನಮ್ಮ ಮುಖ್ಯ ಕೇಳುಗರು. |
− | + | ||
− | + | ||
− | + | ||
− | + | ||
− | + | ||
− | + | ||
|- | |- | ||
|10:00 | |10:00 | ||
− | | | + | |ಹಾಗಾಗಿ, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವತಃ ಕಲಿಕೆಗೆ ಅನುಕೂಲವಾಗುವಂತೆ ರಚಿಸಬೇಕು. |
|- | |- | ||
|10:05 | |10:05 | ||
− | |ನಾವು | + | |ನಾವು ಉಚಿತವಾಗಿ ದೊರೆಯುವ ಸಾಫ್ಟ್ವೇರ್ಗಳನ್ನೇ ಕಲಿಯಲು ಪ್ರೋತ್ಸಾಹಿಸುತ್ತೇವೆ. |
|- | |- | ||
|10:08 | |10:08 | ||
− | | | + | | ನಾವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನೂ ಆಯೋಜಿಸುತ್ತೇವೆ. |
|- | |- | ||
|10:13 | |10:13 | ||
− | | | + | | ನಮಗೆ ಕ್ಯಾಂಪಸ್ ಅಂಬಾಸಿಡರ್ ಗಳು (Campus Ambassadors) ಬೇಕಾಗಿದ್ದಾರೆ. |
|- | |- | ||
|10:16 | |10:16 | ||
− | | | + | | ನಮ್ಮಲ್ಲಿ Campus Ambassador (ಕ್ಯಾಂಪಸ್ ಅಂಬಾಸಿಡರ್) ಪ್ರೊಗ್ರಾಂ ಬಗ್ಗೆ ಒಂದು ಸ್ಪೋಕನ್ ಟ್ಯುಟೋರಿಯಲ್ ಸಹ ಇದೆ. |
|- | |- | ||
|10:21 | |10:21 | ||
− | |ನಾವಿದನ್ನು ಪ್ಲೇ ಮಾಡೋಣ: | + | |ನಾವಿದನ್ನು ಪ್ಲೇ ಮಾಡೋಣ: (ರೆಕಾರ್ಡ್ ಪ್ಲೇ ಆಗುತ್ತದೆ...) |
|- | |- | ||
|10:35 | |10:35 | ||
− | | | + | |ನಾನು ನಮ್ಮ ಪ್ರೊಜೆಕ್ಟ್ ನ ವೆಬ್ಸೈಟ್ ಅನ್ನು ತೊರಿಸುತ್ತೇನೆ: [http ಕೊಲನ್ ಸ್ಲಾಶ್ ಸ್ಲಾಶ್ spoken ಹೈಫನ್ tutorial ಡಾಟ್ ಒ ಆರ್ ಜಿ] |
|- | |- | ||
|10:45 | |10:45 | ||
− | | | + | |ಈ ಪ್ರಸ್ತುತ ಟ್ಯುಟೋರಿಯಲ್ ಇಲ್ಲಿ ಲಭ್ಯವಿದೆ. |
|- | |- | ||
|10:48 | |10:48 | ||
− | | | + | |”ಕಾಂಟ್ಯಾಕ್ಟ್ ಅಸ್” ಇಲ್ಲಿದೆ. |
|- | |- | ||
|10:50 | |10:50 | ||
− | | | + | | FOSS ಸಿಸ್ಟಮ್ ಗಳ ಸೂಚಿಯು ಇಲ್ಲಿರುವ wiki ಯಲ್ಲಿ ಲಭ್ಯವಿದೆ. |
|- | |- | ||
|10:59 | |10:59 | ||
− | |ನೀವು ಇವುಗಳಲ್ಲಿ | + | |ನೀವು ಇವುಗಳಲ್ಲಿ ಯಾವುದನ್ನಾದರೂ ಪ್ರಯತ್ನಿಸಬಹುದು. |
|- | |- | ||
|11:03 | |11:03 | ||
− | | | + | |ನೀವು ಹೊಸ ಸಿಸ್ಟಮ್ ಗಳನ್ನು ಕೂಡಾ ಪರಿಚಯಿಸಬಹುದು. |
|- | |- | ||
|11:06 | |11:06 | ||
Line 386: | Line 367: | ||
|- | |- | ||
|11:10 | |11:10 | ||
− | |ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ | + | |ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ. |
|- | |- | ||
|11:17 | |11:17 | ||
|ನಮಗೆ ತಾಂತ್ರಿಕ ಸಹಾಯವೂ ಬೇಕಿದೆ. | |ನಮಗೆ ತಾಂತ್ರಿಕ ಸಹಾಯವೂ ಬೇಕಿದೆ. | ||
|- | |- | ||
− | | | + | |11:20 |
− | | | + | |ನಮ್ಮಲ್ಲಿ ಬಹಳ ಕೆಲಸವಿದೆ. |
|- | |- | ||
|11:22 | |11:22 | ||
Line 404: | Line 385: | ||
|- | |- | ||
|11:29 | |11:29 | ||
− | |ನಮ್ಮ ಮಕ್ಕಳನ್ನು IT | + | |ನಮ್ಮ ಮಕ್ಕಳನ್ನು IT ಸಾಕ್ಷರರನ್ನಾಗಿ ಮಾಡಲು. |
|- | |- | ||
|11:31 | |11:31 | ||
− | |FOSS | + | |FOSS ಅನ್ನು ಪ್ರೋತ್ಸಾಹಿಸಲು. |
|- | |- | ||
|11:33 | |11:33 | ||
− | |ನಮ್ಮ ಮಕ್ಕಳನ್ನು | + | |ನಮ್ಮ ಮಕ್ಕಳನ್ನು ಉದ್ಯೋಗಿಗಳನ್ನಾಗಿಸಲು. |
|- | |- | ||
|11:35 | |11:35 | ||
Line 422: | Line 403: | ||
|- | |- | ||
|11:44 | |11:44 | ||
− | |ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ | + | |ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ ತೋರಿಸಿರುವ ಎಲ್ಲಾ ವೆಬ್ ಪೇಜ್ ಗಳನ್ನು ನೋಡಿ. |
|- | |- | ||
|11:49 | |11:49 | ||
− | | | + | |ನಾನೀಗ ನಮ್ಮ ಆರ್ಥಿಕ ಸಹಾಯಕರನ್ನು ಪರಿಚಯಿಸಲಿಚ್ಛಿಸುತ್ತೇನೆ. |
|- | |- | ||
|11:52 | |11:52 | ||
− | |"ಸ್ಪೋಕನ್ ಟ್ಯುಟೋರಿಯಲ್" | + | |"ಸ್ಪೋಕನ್ ಟ್ಯುಟೋರಿಯಲ್" ಎಂಬುದು “ಟಾಕ್ ಟು ಅ ಟೀಚರ್" ಎಂಬ ಪ್ರೋಜೆಕ್ಟ್ ನ ಭಾಗವಾಗಿದೆ. |
|- | |- | ||
|11:56 | |11:56 | ||
− | |ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD | + | |ಇದು ಭಾರತ ಸರ್ಕಾರದ, ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD ಇದರಿಂದ ಸಮರ್ಥಿತವಾಗಿದೆ. |
− | + | ||
|- | |- | ||
|12:01 | |12:01 | ||
− | |ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ: | + | |ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ: '''spoken-tutorial.org/NMEICT-Intro''' |
− | '''spoken-tutorial.org/NMEICT-Intro''' | + | |
|- | |- | ||
|12:11 | |12:11 | ||
Line 442: | Line 421: | ||
|- | |- | ||
|12:14 | |12:14 | ||
− | |ಧನ್ಯವಾದಗಳು. | + | |ಧನ್ಯವಾದಗಳು. ನಾನು '''IIT Bombay''' ಯಿಂದ ವಾಸುದೇವ, ನಿಮಗೆ ವಿದಾಯ ಹೇಳುತ್ತೇನೆ. |
− | + | ||
− | + | ||
− | + | ||
ಜೈ ಹಿಂದ್. | ಜೈ ಹಿಂದ್. |
Latest revision as of 15:52, 20 March 2017
Time | Narration |
00:01 | 'ಸ್ಪೋಕನ್ ಟ್ಯುಟೋರಿಯಲ್' ಟೆಕ್ನೋಲಾಜಿ ಯ ಪರಿಚಯಾತ್ಮಕವಾದ ಈ ಪ್ರಸ್ತುತಿಗೆ ನಿಮಗೆ ಸ್ವಾಗತ. ಇದು ಭಾರತವನ್ನು IT ಸಾಕ್ಷರ ದೇಶವನ್ನಾಗಿಸುವ ಸಾಮರ್ಥ್ಯವನ್ನು ಹೊಂದಿದೆ. |
00:09 | ಈ ಪ್ರೊಜೆಕ್ಟ್ ಅನ್ನು IIT Bombay ಯ ಪ್ರೊ. ಕಣ್ಣನ್ ಮೌದ್ಗಲ್ಯ ಅವರು ನಡೆಸುತ್ತಿದ್ದಾರೆ. |
00:15 | 'ಸ್ಪೋಕನ್ ಟ್ಯುಟೋರಿಯಲ್' ಎಂದರೇನು? |
00:17 | ಇದು, ಕೆಲವು ಸಾಫ್ಟ್ವೇರ್ ಗಳನ್ನು ವ್ಯಾಖ್ಯಾನದ ಜೊತೆಗೆ ವಿವರಿಸುವ ಸಂಗಣಕೀಯ ಪಾಠಗಳನ್ನು ರೆಕಾರ್ಡ್ ಮಾಡುವ ಕಾರ್ಯಾಂಗವಾಗಿದೆ. |
00:24 | ಇದರ ಪರಿಣಾಮ ಸ್ವರೂಪವೇ ಸ್ಪೋಕನ್ ಟ್ಯುಟೋರಿಯಲ್ ಆಗಿದೆ. |
00:27 | ಇದು ಸಾಮಾನ್ಯವಾಗಿ ಹತ್ತು ನಿಮಿಷದ ಕಾಲಾವಧಿಯನ್ನು ಹೊಂದಿರುತ್ತದೆ. |
00:30 | ಸ್ಪೋಕನ್ ಟ್ಯೊಟೋರಿಯಲ್ ನ ರಚನೆಯ ಹಂತಗಳೆಂದರೆ, |
00:33 | Outline, Script, |
00:35 | Recording, ಬೇರೆ ಬೇರೆ ಭಾಷೆಗಳಿಗೆ ಸ್ಕ್ರಿಪ್ಟ್ ಅನ್ನು ಅನುವಾದಿಸುವುದು ಮತ್ತು |
00:38 | 'ಡಬ್' ಮಾಡುವುದು. ನಾನೀಗ ಈ ಪ್ರತಿಯೊಂದು ಹಂತವನ್ನೂ ವಿವರಿಸುತ್ತೇನೆ. |
00:42 | ನಾವಿಲ್ಲಿ ಎರಡು ಸಾಫ್ಟ್ವೇರ್ ಸಿಸ್ಟಮ್ ಗಳ ಔಟ್ಲೈನ್ ಅನ್ನು ತೋರಿಸುತ್ತೇವೆ: |
00:47 | Xfig ಮತ್ತು PHP/MySQL (ಪಿ ಎಚ್ ಪಿ ಮೈ ಎಸ್ ಕ್ಯೂ ಎಲ್) |
00:52 | ನಾನು ಈಗಾಗಲೇ ಈ ಟ್ಯುಟೋರಿಯಲ್ ಗೆ ಬೇಕಾದ ಎಲ್ಲಾ ಲಿಂಕ್ ಗಳನ್ನೂ http://spoken-tutorial.org (http ಕೊಲನ್ ಸ್ಲಾಶ್ ಸ್ಲಾಶ್ spoken ಡ್ಯಾಶ್ tutorial ಡಾಟ್ ಒ ಆರ್ ಜಿ) ಎಂಬಲ್ಲಿಂದ ಡೌನ್ಲೋಡ್ ಮಾಡಿದ್ದೇನೆ. |
01:03 | ನಾವೀಗ 'Xfig' ನ ಔಟ್ಲೈನ್ ಅನ್ನು ನೋಡೋಣ. |
01:09 | ನಾವೀಗ 'PHP' ಯ ಔಟ್ಲೈನ್ ಅನ್ನು ನೋಡೋಣ. |
01:15 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. |
01:19 | ಸ್ಪೋಕನ್ ಟ್ಯುಟೋರಿಯಲ್ ನ ರಚನೆಯ ಎರಡನೆಯ ಹಂತ, ಸ್ಕ್ರಿಪ್ಟ್ ಅನ್ನು ತಯಾರಿಸುವುದು. |
01:24 | ಹೇಗೆ ಚಲನಚಿತ್ರಕ್ಕೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕಾಗುತ್ತದೋ ಹಾಗೆಯೇ |
01:26 | ಒಂದು ಸ್ಪೋಕನ್ ಟ್ಯುಟೋರಿಯಲ್ ಗೂ ಕೂಡಾ ಒಳ್ಳೆಯ ಸ್ಕ್ರಿಪ್ಟ್ ನ ಅವಶ್ಯಕತೆ ಇದೆ. |
01:29 | ಪ್ರಸ್ತುತ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಇಲ್ಲಿದೆ. |
01:38 | ಸ್ಕ್ರಿಪ್ಟ್ ಅನ್ನು ಬರೆಯಲು ಬೇಕಾದ ಮಾರ್ಗಸೂಚಿಯು ಇಲ್ಲಿದೆ. |
01:45 | ಮಾರ್ಗಸೂಚಿಯನ್ನು ವಿವರಿಸುವ ಟ್ಯುಟೋರಿಯಲ್ ಕೂಡಾ ಅತಿಶೀಘ್ರದಲ್ಲೇ ಸಿಗಲಿದೆ. |
01:52 | ನಾನೀಗ gmail ನ ಅಕೌಂಟ್ ಮೂಲಕ ಮೇಲ್ ಕಳುಹಿಸುವುದು ಹೇಗೆಂಬುದರ ಬಗ್ಗೆ ಇರುವ ಒಂದು ಸಣ್ಣ ಟ್ಯುಟೋರಿಯಲ್ ಅನ್ನು ತಯಾರಿಸುತ್ತೇನೆ. |
02:00 | ನಾನೀಗ 'iShowU' ಎಂಬ ಸ್ಕ್ರೀನ್ ರೆಕಾರ್ಡಿಂಗ್ ಸಾಫ್ಟ್ವೇರ್ ಅನ್ನು ತೆರೆಯುತ್ತೇನೆ. |
02:06 | ಸ್ಕ್ರೀನ್ ಮೇಲಿರುವ ಆಯತವನ್ನು ಗಮನಿಸಿ. |
02:09 | ಈ ಆಯತದ ಒಳಗಡೆ ಬರುವ ಎಲ್ಲವೂ ರೆಕಾರ್ಡ್ ಆಗುತ್ತದೆ. |
02:15 | ನಾನು ನೆಟ್ಸ್ಕೇಪ್ (Netscape) ಅನ್ನು ತೆರೆದಿದ್ದೇನೆ. |
02:17 | ನಾನದನ್ನು ಸರಿಯಾಗಿ ಈ ಆಯತದ ಒಳಗಡೆ ಇಟ್ಟಿದ್ದೇನೆ. |
02:22 | ಇದು gmail ಅನ್ನು ತೋರಿಸುತ್ತಿದೆ. |
02:25 | ನಾನು ತಮಿಳು ಭಾಷೆಯಲ್ಲಿ ಮಾತನಾಡುತ್ತೇನೆ. |
02:27 | ನಾನು ರೆಕಾರ್ಡಿಂಗ್ ಶುರು ಮಾಡುತ್ತೇನೆ. |
02:30 | "Guest.spoken aaga login seygiren gmail ai thirandagi vittadu |
02:40 | compose button moolam aarambikap pogiren" kannan@iitb.ac.in |
02:56 | Subject :Test |
03:03 | "ingu varuvom" |
03:06 | "This is a test mail" |
03:11 | "Send button moolam email ai anuppugiren" |
03:16 | "ippodu sign out seygiren nanri, vanakkam" |
03:26 | ನಾನೀಗ ರೆಕಾರ್ಡಿಂಗ್ ಮುಗಿಸಿದ್ದೇನೆ. |
03:28 | ಅನುಕ್ಷಣ, ರೆಕಾರ್ಡಿಂಗ್ ಸಾಫ್ಟ್ವೇರ್, ಮೂವೀಯನ್ನು ರಚಿಸುತ್ತದೆ. |
03:32 | ನಾನು ಮೊದಲು Netscape ಮತ್ತು iShowU ಗಳನ್ನು ಕ್ಲೋಸ್ ಮಾಡುತ್ತೇನೆ. |
03:43 | ಈಗ ರೆಕಾರ್ಡ್ ಆದ ಮೂವೀಯನ್ನು ಪ್ಲೇ ಮಾಡುತ್ತೇನೆ. |
03:47 | (ರೆಕಾರ್ಡ್ ಪ್ಲೇ ಆಗುತ್ತದೆ...) |
03:53 | ನಾವು ಇದನ್ನು ಮುಂದುವರಿಸೋಣ. |
03:57 | (ರೆಕಾರ್ಡ್ ಪ್ಲೇ ಆಗುತ್ತದೆ...) |
04:04 | ನಾನೀಗ ಇದನ್ನು ಕ್ಲೋಸ್ ಮಾಡುತ್ತೇನೆ. |
04:09 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. |
04:11 | ಇದನ್ನೇ ನಾನು 'ಸ್ಪೋಕನ್ ಟ್ಯುಟೋರಿಯಲ್' ಎಂದು ಕರೆದದ್ದು. |
04:14 | ಶಾಲೆಗೆ ಹೋಗುವ ಮಕ್ಕಳೂ ಕೂಡಾ ಈ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ರಚಿಸಬಹುದು, ಅದು ಅಷ್ಟು ಸುಲಭವಾಗಿದೆ. |
04:20 | ನಾನೀಗ ರೆಕಾರ್ಡಿಂಗ್ ಗಾಗಿ ಇರುವ ಟೂಲ್ ಗಳ ಬಗ್ಗೆ ವಿವರಿಸುತ್ತೇನೆ. |
04:24 | ಲಿನಕ್ಸ್ ನಲ್ಲಿ, ನಾವು recordMyDesktop ಅನ್ನು ಹೊಂದಿದ್ದೇವೆ. |
04:27 | ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. |
04:37 | (ರೆಕಾರ್ಡ್ ಪ್ಲೇ ಆಗುತ್ತದೆ...) |
04:43 | ವಿಂಡೋಸ್ ನಲ್ಲಿ, ನಾವು Camstudio ವನ್ನು ಹೊಂದಿದ್ದೇವೆ. |
04:47 | ಈ ಸ್ಪೋಕನ್ ಟ್ಯುಟೋರಿಯಲ್, ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. |
04:52 | ಇವೆರಡೂ ಕೂಡಾ FOSS ಗಳು. |
04:59 | ಟ್ಯುಟೋರಿಯಲ್, ನಿರೂಪಣೆಗಾಗಿ (narration) ಮಾರ್ಗದರ್ಶನವನ್ನು ಮಾಡುತ್ತದೆ. |
05:03 | ನಾನದನ್ನು ಪ್ಲೇ ಮಾಡುತ್ತೇನೆ. |
05:08 | (ರೆಕಾರ್ಡ್ ಪ್ಲೇ ಆಗುತ್ತದೆ...) |
05:16 | ನಾನೀಗ ಸ್ಲೈಡ್ಗಳಿಗೆ ಹಿಂತಿರುಗುತ್ತೇನೆ. |
05:19 | ಸ್ಪೋಕನ್ ಟ್ಯುಟೋರಿಯಲ್ ನ ನಾಲ್ಕನೇ ಹಂತವೇನೆಂದರೆ, ಸ್ಕ್ರಿಪ್ಟ್ ಅನ್ನು ಸ್ಥಾನೀಯ ಭಾಷೆಗೆ ಅನುವಾದಿಸುವುದು. |
05:26 | ಇಂಗ್ಲೀಶ್ ನಲ್ಲಿ ಯಾರು ದುರ್ಬಲರಾಗಿರುವರೋ ಅವರಿಗೆ ಸುಲಭವಾಗಲು, |
05:31 | ನಾನು getting started on Scilab ಎಂಬುದರ ಅನುವಾದಿತ ಸ್ಕ್ರಿಪ್ಟ್ ಅನ್ನು |
05:35 | ಹಿಂದಿ, ಮರಾಠಿ ಮತ್ತು ಬೆಂಗಾಲಿ ಯಲ್ಲಿ ತೋರಿಸುತ್ತೇನೆ. |
05:40 | ಹಿಂದಿ……. ಮರಾಠಿ ……. ಮತ್ತು ಬೆಂಗಾಲಿ. |
05:46 | ನಾವೀಗ ಬ್ರೌಸರ್ ಗೆ ಹಿಂತಿರುಗೋಣ. |
05:49 | ಸ್ಕ್ರಿಪ್ಟ್ ನ ಉಪಯೋಗದಿಂದ ನಾವು ಕೇವಲ ಮಾತನಾಡುವ ಭಾಗವನ್ನು ಬದಲಿಸುತ್ತೇವೆ. |
05:53 | ವಿಡಿಯೋ ಎಂಬುದು ಹಾಗೇಯೇ ಇರುತ್ತದೆ. |
05:56 | ಲಿನಕ್ಸ್ ನಲ್ಲಿ ನಾವು Audacity ಮತ್ತು ffmpeg ಅನ್ನು ಉಪಯೋಗಿಸಬಹುದು. |
06:00 | ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. |
06:06 | ನಾನೀಗ ಬ್ರೌಸರ್ ಅನ್ನು ಮಿನಿಮೈಸ್ ಮಾಡುತ್ತೇನೆ. |
06:09 | ಇದರ ಕೆಳಭಾಗದಲ್ಲಿ ಹಲವು ಟ್ಯಾಬ್ ಗಳಿರುವ ಮತ್ತೊಂದು ಬ್ರೌಸರ್ ಇದೆ. |
06:13 | ನಾನೀಗ ಇದನ್ನು ಪ್ಲೇ ಮಾಡುತ್ತೇನೆ: (ರೆಕಾರ್ಡ್ ಪ್ಲೇ ಆಗುತ್ತದೆ...) |
06:31 | ವಿಂಡೋಸ್ ನಲ್ಲಿ ನಾವು Movie Maker ಅನ್ನು ಉಪಯೋಗಿಸಬಹುದು. |
06:38 | ಈ ಸ್ಪೋಕನ್ ಟ್ಯುಟೋರಿಯಲ್ ಇದನ್ನು ಹೇಗೆ ಮಾಡುವುದೆಂದು ವಿವರಿಸುತ್ತದೆ. |
06:42 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. |
06:50 | ನಾವೀಗ Scilab ಎಂಬ ಸ್ಪೋಕನ್ ಟ್ಯುಟೋರಿಯಲ್ ಅನ್ನು ಹಿಂದಿ, ಮಲಯಾಲಂ ಹಾಗೂ ಬೆಂಗಾಲಿಯಲ್ಲಿ ನೋಡಲಿದ್ದೇವೆ. |
07:06 | (ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಮಲಯಾಲಂ ಅನ್ನು ಪ್ಲೇ ಮಾಡುತ್ತೇನೆ. (ರೆಕಾರ್ಡ್ ಪ್ಲೇ ಆಗುತ್ತದೆ...) ನಾನೀಗ ಬೆಂಗಾಲಿಯನ್ನು ಪ್ಲೇ ಮಾಡುತ್ತೇನೆ.. (ರೆಕಾರ್ಡ್ ಪ್ಲೇ ಆಗುತ್ತದೆ...) |
07:46 | ನಾವೀಗ ಸ್ಲೈಡ್ ಗಳಿಗೆ ಹಿಂತಿರುಗೋಣ. |
07:50 | ನಾವೀಗ ಸ್ಪೋಕನ್ ಟ್ಯುಟೋರಿಯಲ್ ನ ಮುಖಾಂತರ ಜಟಿಲವಾದ ವಿಷಯವನ್ನು ಹೇಗೆ ವಿವರಿಸುವುದೆಂದು ಚರ್ಚಿಸೋಣ. |
07:54 | ಎಷ್ಟಂದರೂ, ಒಂದು ಸ್ಪೋಕನ್ ಟ್ಯುಟೋರಿಯಲ್ ಇರುವುದು ೧೦ ನಿಮಿಷವೇ ಅಲ್ಲವೇ. |
07:59 | ಟ್ಯುಟೋರಿಯಲ್ ಗಳನ್ನು ಸೇರಿಸುದರಿಂದ ಮೇಲ್ಸ್ತರದ ವಿಷಯಗಳನ್ನೂ ಕೂಡಾ ಕಲಿಸಬಹುದು. |
08:03 | ಅನುಕೂಲಕರವಾದ ಮಾರ್ಗವಿದ್ದಲ್ಲಿ |
08:06 | ಹಿಮಾಲಯವನ್ನು ಕೂಡಾ ಹತ್ತಬಹುದು. |
08:09 | ನಾವೀಗ LaTeX ಮತ್ತು Scilab ನ ಅಧ್ಯಯನ ಯೋಜನೆಗಳನ್ನು ನೋಡೋಣ. |
08:20 | LaTeX ನ ಅಧ್ಯಯನ ಯೋಜನೆಗಳು: |
08:26 | Scilab ನ ಅಧ್ಯಯನ ಯೋಜನೆಗಳು: |
08:29 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. |
08:32 | ಸ್ಪೋಕನ್ ಟ್ಯುಟೋರಿಯಲ್ ಮುಖಾಂತರ ಯಾರೊಬ್ಬ ಕೂಡಾ ತನ್ನ ಡಿಜಿಟಲ್ ಅಸಮಾನತೆಯನ್ನು ದೂರಗೊಳಿಸಿಕೊಳ್ಳಬಹುದು. |
08:36 | ಉದಾಹರಣೆಗಾಗಿ, ನಾವಿಲ್ಲಿ irctc ಮೂಲಕ ಟಿಕೆಟ್ ಖರೀದಿಸುವುದು ಹೇಗೆ, |
08:41 | ಕಡಿಮೆ ವೆಚ್ಛದ ಕೃಷಿ ಸಾಲವನ್ನು ಎಲ್ಲಿ ಪಡೆಯಬಹುದು, |
08:44 | ಪ್ರಾಥಮಿಕ ಚಿಕಿತ್ಸಾ ಕೇಂದ್ರವು ಎಲ್ಲಿದೆ, |
08:47 | ಪ್ರಾಥಮಿಕ ಚಿಕಿತ್ಸೆಯನ್ನು ಹೇಗೆ ಪಡೆಯುವುದು, |
08:51 | TV ಗಳನ್ನು ತುಂಬಾ ಕಡಿಮೆ ಬೆಲೆಯಲ್ಲಿ ಯಾವ ಅಂಗಡಿಯಲ್ಲಿ ಮಾರುತ್ತಿದ್ದರೆಂದು ವೆಬ್ ಸರ್ಚ್ ನ ಮುಖಾಂತರ ಹೇಗೆ ತಿಳಿಯುವುದು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಬಹುದು. |
08:56 | ಹೀಗೆ, ಇದರ ಸೂಚಿಯು ಬಹಳ ವಿಸ್ತೃತವಾಗಿದೆ. |
08:58 | ಒಟ್ಟಿನಲ್ಲಿ, ಡಿಜಿಟಲ್ ಡಿವೈಡ್ ಅನ್ನು ಸರಿದೂಗಿಸಲು ಈ ವಿಧಾನವನ್ನು ಬಳಸಬಹುದು |
09:04 | ಸ್ಪೋಕನ್ ಟ್ಯುಟೋರಿಯಲ್ ಗಳು ’ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್’ ನಡಿಯಲ್ಲಿ (creative commons license) ಬಿಡುಗಡೆಯಾಗಿವೆ. |
09:08 | ಇವುಗಳು ಸ್ಪೋಕನ್ ಟ್ಯುಟೋರಿಯಲ್ ವೆಬ್ಸೈಟ್ ನಲ್ಲಿ ಮುಕ್ತವಾಗಿ ಡೌನ್ಲೋಡ್ ಮಾಡಲು ಸಿಗುತ್ತವೆ. |
09:13 | ನಾವೀಗ ಹತ್ತು ನಿಮಿಷದ ಸ್ಪೋಕನ್ ಟ್ಯುಟೋರಿಯಲ್ ನ ರಚನೆಗೆ ಸಿಗುವ ಮಾನಧನದ ಬಗ್ಗೆ ತಿಳಿಯೋಣ. |
09:19 | ಸ್ಕ್ರಿಪ್ಟ್ ಮತ್ತು ಸ್ಲೈಡ್ ಗಳ ರಚನೆಗೆ 3,500 ರೂಪಾಯಿಗಳು. |
09:23 | ಒಬ್ಬ ಹೊಸಬ ಅದನ್ನು ನೋಡಿ ಮಾಡುವ ವಿಮರ್ಶೆಗೆ 500 ರೂಪಾಯಿಗಳು. |
09:28 | ಸ್ಪೋಕನ್ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಗೆ 1,000 ರೂಪಾಯಿಗಳು. ಇದನ್ನು ಹೊಸಬ ಕೂಡಾ ಮಾಡಬಹುದಾಗಿದೆ. |
09:34 | ಸ್ಥಾನೀಯ ಭಾಷೆಗೆ ಅನುವಾದ ಮಾಡಿದಲ್ಲಿ 1,000 ರೂಪಾಯಿಗಳು. |
09:37 | ಸ್ಥಾನೀಯ ಭಾಷೆಗೆ ಡಬ್ ಮಾಡಿದಲ್ಲಿ 500 ರೂಪಾಯಿಗಳು. |
09:40 | ಮಾನಧನವು ಟ್ಯುಟೋರಿಯಲ್ ನ ಪರಿಶೀಲನೆ ಮತ್ತು ಸ್ವೀಕೃತಿಯ ನಂತರ ಸಿಗುತ್ತದೆ. |
09:43 | ಮೇಲೆ ಹೇಳಿದ ಮಾನಧನವು ಹತ್ತು ನಿಮಿಷದ ಟ್ಯುಟೋರಿಯಲ್ ಗೆ ಆಗಿದ್ದು ಸರಿಯಾದ ಮಾನಧನವು ಟ್ಯುಟೋರಿಯಲ್ ನ ಸಮಯಾವಧಿಯ ಮೇಲೆ ನಿಶ್ಚಯಿಸಲಾಗುತ್ತದೆ. |
09:50 | Rs. 5,000 ಗಳ ಒಂದು ಕಂತಿನ ಬೋನಸ್ ಸಹ ಇದೆ. |
09:54 | ಸಾಮಾನ್ಯ ಕಲಿಕೆಯ ಸಾಧನಗಳಿಂದ ವಂಚಿತರಾಗಿ ಯಾರ ಸಹಾಯವಿಲ್ಲದೆ ಕಲಿಯಲಿಚ್ಛಿಸುವ ಮಕ್ಕಳು ನಮ್ಮ ಮುಖ್ಯ ಕೇಳುಗರು. |
10:00 | ಹಾಗಾಗಿ, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವತಃ ಕಲಿಕೆಗೆ ಅನುಕೂಲವಾಗುವಂತೆ ರಚಿಸಬೇಕು. |
10:05 | ನಾವು ಉಚಿತವಾಗಿ ದೊರೆಯುವ ಸಾಫ್ಟ್ವೇರ್ಗಳನ್ನೇ ಕಲಿಯಲು ಪ್ರೋತ್ಸಾಹಿಸುತ್ತೇವೆ. |
10:08 | ನಾವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನೂ ಆಯೋಜಿಸುತ್ತೇವೆ. |
10:13 | ನಮಗೆ ಕ್ಯಾಂಪಸ್ ಅಂಬಾಸಿಡರ್ ಗಳು (Campus Ambassadors) ಬೇಕಾಗಿದ್ದಾರೆ. |
10:16 | ನಮ್ಮಲ್ಲಿ Campus Ambassador (ಕ್ಯಾಂಪಸ್ ಅಂಬಾಸಿಡರ್) ಪ್ರೊಗ್ರಾಂ ಬಗ್ಗೆ ಒಂದು ಸ್ಪೋಕನ್ ಟ್ಯುಟೋರಿಯಲ್ ಸಹ ಇದೆ. |
10:21 | ನಾವಿದನ್ನು ಪ್ಲೇ ಮಾಡೋಣ: (ರೆಕಾರ್ಡ್ ಪ್ಲೇ ಆಗುತ್ತದೆ...) |
10:35 | ನಾನು ನಮ್ಮ ಪ್ರೊಜೆಕ್ಟ್ ನ ವೆಬ್ಸೈಟ್ ಅನ್ನು ತೊರಿಸುತ್ತೇನೆ: [http ಕೊಲನ್ ಸ್ಲಾಶ್ ಸ್ಲಾಶ್ spoken ಹೈಫನ್ tutorial ಡಾಟ್ ಒ ಆರ್ ಜಿ] |
10:45 | ಈ ಪ್ರಸ್ತುತ ಟ್ಯುಟೋರಿಯಲ್ ಇಲ್ಲಿ ಲಭ್ಯವಿದೆ. |
10:48 | ”ಕಾಂಟ್ಯಾಕ್ಟ್ ಅಸ್” ಇಲ್ಲಿದೆ. |
10:50 | FOSS ಸಿಸ್ಟಮ್ ಗಳ ಸೂಚಿಯು ಇಲ್ಲಿರುವ wiki ಯಲ್ಲಿ ಲಭ್ಯವಿದೆ. |
10:59 | ನೀವು ಇವುಗಳಲ್ಲಿ ಯಾವುದನ್ನಾದರೂ ಪ್ರಯತ್ನಿಸಬಹುದು. |
11:03 | ನೀವು ಹೊಸ ಸಿಸ್ಟಮ್ ಗಳನ್ನು ಕೂಡಾ ಪರಿಚಯಿಸಬಹುದು. |
11:06 | ನಮ್ಮನ್ನು ಸಂಪರ್ಕಿಸಲು ಹಿಂಜರಿಯಬೇಡಿ. |
11:10 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. ನಾವು ಸ್ಪೋಕನ್ ಟ್ಯುಟೋರಿಯಲ್ ಅನ್ನು ರಚಿಸುವಲ್ಲಿ, ಪರಿಶೀಲಿಸುವಲ್ಲಿ ಹಾಗೂ ಉಪಯೋಗಿಸುವಲ್ಲಿ ನಿಮ್ಮ ಭಾಗವಹಿಸುವಿಕೆಯನ್ನು ಸ್ವಾಗತಿಸುತ್ತೇವೆ. |
11:17 | ನಮಗೆ ತಾಂತ್ರಿಕ ಸಹಾಯವೂ ಬೇಕಿದೆ. |
11:20 | ನಮ್ಮಲ್ಲಿ ಬಹಳ ಕೆಲಸವಿದೆ. |
11:22 | ನಮ್ಮ ಜೊತೆ ಪೂರ್ಣಕಾಲಿಕರಾಗಿ ಅಥವಾ ಅಲ್ಪಕಾಲಿಕರಾಗಿ ಕೆಲಸ ಮಾಡಬಹುದು. |
11:25 | ನೀವೇಕೆ ನಮ್ಮೊಂದಿಗೆ ಕೆಲಸ ಮಾಡಬೇಕು? |
11:27 | ಡಿಜಿಟಲ್ ಅಸಮಾನತೆಯನ್ನು ಹೋಗಲಾಡಿಸಲು. |
11:29 | ನಮ್ಮ ಮಕ್ಕಳನ್ನು IT ಸಾಕ್ಷರರನ್ನಾಗಿ ಮಾಡಲು. |
11:31 | FOSS ಅನ್ನು ಪ್ರೋತ್ಸಾಹಿಸಲು. |
11:33 | ನಮ್ಮ ಮಕ್ಕಳನ್ನು ಉದ್ಯೋಗಿಗಳನ್ನಾಗಿಸಲು. |
11:35 | ನಮ್ಮ ದೇಶವನ್ನು ಅಭಿವೃದ್ಧಿ ಪಥದೆಡೆ ಒಯ್ಯಲು. |
11:37 | ಡಾ. ಅಬ್ದುಲ್ ಕಲಾಮ್ ಅವರ ಕನಸನ್ನು ನನಸಾಗಿಸಲು. |
11:40 | ನಾವೀಗ ಮುಂದಿನ ಸ್ಲೈಡ್ ಗೆ ಹೋಗೋಣ. |
11:44 | ದಯವಿಟ್ಟು ಸಧ್ಯವಾದಲ್ಲಿ, ಈ ಟ್ಯುಟೋರಿಯಲ್ ನಲ್ಲಿ ತೋರಿಸಿರುವ ಎಲ್ಲಾ ವೆಬ್ ಪೇಜ್ ಗಳನ್ನು ನೋಡಿ. |
11:49 | ನಾನೀಗ ನಮ್ಮ ಆರ್ಥಿಕ ಸಹಾಯಕರನ್ನು ಪರಿಚಯಿಸಲಿಚ್ಛಿಸುತ್ತೇನೆ. |
11:52 | "ಸ್ಪೋಕನ್ ಟ್ಯುಟೋರಿಯಲ್" ಎಂಬುದು “ಟಾಕ್ ಟು ಅ ಟೀಚರ್" ಎಂಬ ಪ್ರೋಜೆಕ್ಟ್ ನ ಭಾಗವಾಗಿದೆ. |
11:56 | ಇದು ಭಾರತ ಸರ್ಕಾರದ, ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD ಇದರಿಂದ ಸಮರ್ಥಿತವಾಗಿದೆ. |
12:01 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ: spoken-tutorial.org/NMEICT-Intro |
12:11 | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
12:14 | ಧನ್ಯವಾದಗಳು. ನಾನು IIT Bombay ಯಿಂದ ವಾಸುದೇವ, ನಿಮಗೆ ವಿದಾಯ ಹೇಳುತ್ತೇನೆ.
ಜೈ ಹಿಂದ್. |