Difference between revisions of "LibreOffice-Suite-Draw/C2/Insert-text-in-drawings/Kannada"
From Script | Spoken-Tutorial
(5 intermediate revisions by 2 users not shown) | |||
Line 10: | Line 10: | ||
|- | |- | ||
||00:10 | ||00:10 | ||
− | ||* ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು | + | ||* ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು |
|- | |- | ||
||00:12 | ||00:12 | ||
Line 16: | Line 16: | ||
|- | |- | ||
||00:15 | ||00:15 | ||
− | ||* ಟೆಕ್ಸ್ಟ್ ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. | + | ||* ಟೆಕ್ಸ್ಟ್-ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
|- | |- | ||
||00:17 | ||00:17 | ||
||ನಾವು, | ||ನಾವು, | ||
− | + | 'ಇಂಡೆಂಟ್ಸ್', 'ಸ್ಪೇಸ್' ಮತ್ತು 'ಅಲೈನ್ ಟೆಕ್ಸ್ಟ್' ಗಳನ್ನು ಸೆಟ್ ಮಾಡುವುದು | |
|- | |- | ||
||00:22 | ||00:22 | ||
− | ||* ' | + | ||* 'ಲೈನ್' ಮತ್ತು 'ಆರೋ (Arrow)'ಗಳಿಗೆ ಪಠ್ಯವನ್ನು ಸೇರಿಸುವುದು ಮತ್ತು |
|- | |- | ||
||00:26 | ||00:26 | ||
− | ||* ' | + | ||* 'ಕಾಲ್ ಔಟ್' ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ. |
|- | |- | ||
||00:29 | ||00:29 | ||
Line 32: | Line 32: | ||
|- | |- | ||
||00:31 | ||00:31 | ||
− | ||* ಚಿತ್ರಿಸಿದ | + | ||* ಚಿತ್ರಿಸಿದ ಆಬ್ಜೆಕ್ಟ್ ನಲ್ಲಿ, |
|- | |- | ||
||00:35 | ||00:35 | ||
− | ||ಲೈನ್ ಗಳು ಮತ್ತು | + | ||ಲೈನ್ ಗಳು ಮತ್ತು ಆರೋ (arrow) ಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು. |
|- | |- | ||
||00:37 | ||00:37 | ||
− | ||* | + | ||* ಒಂದು ಸ್ವತಂತ್ರವಾದ 'Draw' ಆಬ್ಜೆಕ್ಟ್ ಎಂದು ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು. |
|- | |- | ||
||00:42 | ||00:42 | ||
Line 45: | Line 45: | ||
||00:44 | ||00:44 | ||
||*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು | ||*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು | ||
− | + | 'LibreOffice Suite' ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. | |
|- | |- | ||
||00:52 | ||00:52 | ||
− | ||ನಾವು “Water Cycle” ಎಂಬ | + | ||ನಾವು “Water Cycle” ಎಂಬ 'Draw' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ. |
|- | |- | ||
||00:57 | ||00:57 | ||
− | || ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು | + | || ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “Cloud Formation” ಎಂದು ಪಠ್ಯವನ್ನು ಸೇರಿಸೋಣ. |
|- | |- | ||
||01:04 | ||01:04 | ||
Line 57: | Line 57: | ||
|- | |- | ||
||01:06 | ||01:06 | ||
− | || ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ | + | || ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ. |
|- | |- | ||
||01:10 | ||01:10 | ||
Line 63: | Line 63: | ||
|- | |- | ||
||01:13 | ||01:13 | ||
− | ||ಈಗ, | + | ||ಈಗ, 'Drawing' ಎಂಬ ಟೂಲ್-ಬಾರ್ ನಿಂದ 'Text' ಎಂಬ ಟೂಲ್ ಅನ್ನು ಆಯ್ಕೆ ಮಾಡೋಣ. |
|- | |- | ||
||01:17 | ||01:17 | ||
− | || ಕರ್ಸರ್ | + | || ಕರ್ಸರ್, ಒಂದು ಸಣ್ಣ, ಉದ್ದನೆಯ, ಮಿನುಗುವ ಗೆರೆ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ? |
|- | |- | ||
||01:23 | ||01:23 | ||
− | || ಇದು ' | + | || ಇದು 'ಟೆಕ್ಸ್ಟ್ ಕರ್ಸರ್' ಆಗಿದೆ. |
|- | |- | ||
||01:25 | ||01:25 | ||
− | || | + | || “Cloud Formation” ಎಂದು ಪಠ್ಯವನ್ನು ಟೈಪ್ ಮಾಡೋಣ. |
|- | |- | ||
||01:29 | ||01:29 | ||
Line 87: | Line 87: | ||
|- | |- | ||
||01:45 | ||01:45 | ||
− | || | + | || ಆಬ್ಜೆಕ್ಟ್ ಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು! |
|- | |- | ||
||01:50 | ||01:50 | ||
Line 96: | Line 96: | ||
|- | |- | ||
||01:57 | ||01:57 | ||
− | || | + | || “Rain Cloud” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ. |
|- | |- | ||
||02:02 | ||02:02 | ||
− | || ಬೂದು ಬಣ್ಣದ ಮೋಡಗಳಲ್ಲಿನ | + | || ಬೂದು ಬಣ್ಣದ ಮೋಡಗಳಲ್ಲಿನ ಪಠ್ಯವು ಕಪ್ಪು ಬಣ್ಣದಲ್ಲಿರುವುದರಿಂದ ಅದು ಕಾಣಿಸುವುದಿಲ್ಲ. |
|- | |- | ||
||02:07 | ||02:07 | ||
Line 105: | Line 105: | ||
|- | |- | ||
||02:11 | ||02:11 | ||
− | || ಪಠ್ಯವನ್ನು ಆಯ್ಕೆ ಮಾಡಿ ಮತ್ತು | + | || ಪಠ್ಯವನ್ನು ಆಯ್ಕೆ ಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “Character” ಅನ್ನು ಆಯ್ಕೆ ಮಾಡಿ. |
|- | |- | ||
||02:17 | ||02:17 | ||
− | || | + | ||“Character” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
|- | |- | ||
||02:20 | ||02:20 | ||
− | || | + | ||“Font Effects” ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||02:23 | ||02:23 | ||
− | || | + | || 'Font color' ಫೀಲ್ಡ್ ನಲ್ಲಿ, ಸ್ಕ್ರೋಲ್-ಡೌನ್ ಮಾಡಿ ಮತ್ತು “White” ಅನ್ನು ಆರಿಸಿ. |
|- | |- | ||
||02:28 | ||02:28 | ||
− | || | + | ||'OK'ಯನ್ನು ಕ್ಲಿಕ್ ಮಾಡಿ. |
|- | |- | ||
||02:30 | ||02:30 | ||
− | || | + | || ಫಾಂಟ್ ಕಲರ್ ಬಿಳಿಯಾಗಿ ಬದಲಾಗುತ್ತದೆ. |
|- | |- | ||
||02:33 | ||02:33 | ||
Line 126: | Line 126: | ||
|- | |- | ||
||02:38 | ||02:38 | ||
− | ||ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್ ಕ್ಲಿಕ್ ಮಾಡಿ, ಅನಂತರ | + | ||ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್-ಕ್ಲಿಕ್ ಮಾಡಿ, ಅನಂತರ 'Character' ಅನ್ನು ಆಯ್ಕೆ ಮಾಡಿ. |
|- | |- | ||
||02:43 | ||02:43 | ||
− | || | + | || 'Font color' ನಲ್ಲಿ, “White” ಅನ್ನು ಆಯ್ಕೆ ಮಾಡಿ. |
|- | |- | ||
||02:46 | ||02:46 | ||
Line 138: | Line 138: | ||
|- | |- | ||
||02:58 | ||02:58 | ||
− | ||ನೀವು ಪಠ್ಯದ | + | ||ನೀವು ಪಠ್ಯದ 'Character'ಅನ್ನು ಫಾರ್ಮ್ಯಾಟ್ ಮಾಡಬಹುದು. |
|- | |- | ||
||02:59 | ||02:59 | ||
− | || | + | || ಎಂದರೆ, ಫಾಂಟ್-ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಶೈಲಿಗಳನ್ನು ನೀಡುವುದು. |
|- | |- | ||
||03:05 | ||03:05 | ||
− | || ನೀವು | + | || ನೀವು 'Paragraph' ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಎಂದರೆ ಪಠ್ಯವನ್ನು ಅಲೈನ್ ಮಾಡುವುದು, 'ಇಂಡೆಂಟ್ಸ್' ಅಥವಾ 'ಸ್ಪೇಸಿಂಗ್' ಅನ್ನು ಸೆಟ್ ಮಾಡುವುದು ಮತ್ತು ಟ್ಯಾಬ್ ನ ಸ್ಥಾನಗಳನ್ನು ಸೆಟ್ ಮಾಡುವುದು ಇತ್ಯಾದಿ. |
|- | |- | ||
||03:13 | ||03:13 | ||
Line 150: | Line 150: | ||
|- | |- | ||
||03:16 | ||03:16 | ||
− | ||'' | + | ||'ಕಾಂಟೆಕ್ಸ್ಟ್ ಮೆನ್ಯೂ'ವಿನಿಂದ ಅಥವಾ |
|- | |- | ||
||03:18 | ||03:18 | ||
− | || | + | ||'Main ಮೆನ್ಯೂ'ವಿನಿಂದ ಪಡೆಯಬಹುದು. |
|- | |- | ||
||03:21 | ||03:21 | ||
− | || | + | || 'Main ಮೆನ್ಯೂ'ವಿನಿಂದ 'Character' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Character'ಅನ್ನು ಆರಿಸಿ. |
|- | |- | ||
||03:28 | ||03:28 | ||
− | || | + | || 'Main ಮೆನ್ಯೂ'ವಿನಿಂದ 'Paragraph' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Paragraph' ಅನ್ನು ಆರಿಸಿ. |
|- | |- | ||
||03:36 | ||03:36 | ||
Line 165: | Line 165: | ||
|- | |- | ||
||03:43 | ||03:43 | ||
− | || | + | || 'Drawing' ಟೂಲ್-ಬಾರ್ ನಿಂದ, 'Line'ಅನ್ನು ಆರಿಸಿ. |
|- | |- | ||
||03:46 | ||03:46 | ||
− | || | + | ||ಕರ್ಸರ್ ಅನ್ನು 'page' ಗೆ ಸ್ಥಳಾಂತರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ. |
|- | |- | ||
||03:54 | ||03:54 | ||
Line 174: | Line 174: | ||
|- | |- | ||
||04:01 | ||04:01 | ||
− | || | + | ||ನೆಲ ಎರಡಾಗಿ ವಿಭಾಗವಾಯಿತು! |
|- | |- | ||
|| 04:04 | || 04:04 | ||
Line 180: | Line 180: | ||
|- | |- | ||
||04:07 | ||04:07 | ||
− | ||ಗೆರೆಯನ್ನು ಆಯ್ಕೆ ಮಾಡಿ ಮತ್ತು | + | ||ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಾಂಟೆಕ್ಸ್ಟ್-ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ. |
|- | |- | ||
||04:11 | ||04:11 | ||
− | || | + | ||'Line' ಮೇಲೆ ಕ್ಲಿಕ್ ಮಾಡಿ. 'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
||04:16 | ||04:16 | ||
− | || | + | || 'Style' ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಬಾಕ್ಸ್ ಕ್ಲಿಕ್ ಮಾಡಿ. |
|- | |- | ||
||04:20 | ||04:20 | ||
− | || | + | ||'Ultrafine 2 dots 3 dashes' ಅನ್ನು ಆಯ್ಕೆ ಮಾಡಿ. |
|- | |- | ||
||04:24 | ||04:24 | ||
− | || | + | ||'Width ' ಫೀಲ್ಡ್ ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು '.70' ಎಂದು ಸೆಟ್ ಮಾಡಿ. |
|- | |- | ||
||04:29 | ||04:29 | ||
− | || | + | ||'OK'ಯನ್ನು ಕ್ಲಿಕ್ ಮಾಡಿ. |
|- | |- | ||
||04:31 | ||04:31 | ||
Line 204: | Line 204: | ||
|- | |- | ||
||04:39 | ||04:39 | ||
− | ||ಮೊದಲು, | + | ||ಮೊದಲು, 'Text' ಎಂಬ ಟೂಲನ್ನು ಆಯ್ಕೆ ಮಾಡೋಣ. |
|- | |- | ||
||04:42 | ||04:42 | ||
− | ||ಇದು | + | ||ಇದು 'Drawing' ಟೂಲ್ ಬಾರ್ ನ ಮೇಲಿನ ದೊಡ್ಡಕ್ಷರ “T” ಎಂಬ ಆಯ್ಕೆಯಾಗಿದೆ. |
|- | |- | ||
||04:46 | ||04:46 | ||
− | || | + | ||'Draw' ಪೇಜ್ ಗೆ ಹೋಗಿ. |
|- | |- | ||
||04:49 | ||04:49 | ||
− | ||ಈಗ, ಕರ್ಸರ್ ಒಂದು | + | ||ಈಗ, ಕರ್ಸರ್ ಒಂದು ಕೂಡಿಸು ಚಿಹ್ನೆಯಾಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ದೊಡ್ಡಕ್ಷರದಲ್ಲಿ 'I' ಇದೆ. |
|- | |- | ||
||04:55 | ||04:55 | ||
Line 225: | Line 225: | ||
|- | |- | ||
||05:05 | ||05:05 | ||
− | || ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ | + | || ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ ಅಲೈನ್ ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಒಳಗೆ ಇಡಿ. |
|- | |- | ||
||05:12 | ||05:12 | ||
− | ||ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿಯ | + | ||ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್-ಬಾರ್ ನಲ್ಲಿಯ 'Centered' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||05:19 | ||05:19 | ||
Line 237: | Line 237: | ||
|- | |- | ||
||05:30 | ||05:30 | ||
− | || | + | || ಅಸೈನ್ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ (pause) ಮಾಡಿ. |
|- | |- | ||
||05:33 | ||05:33 | ||
Line 249: | Line 249: | ||
|- | |- | ||
||05:46 | ||05:46 | ||
− | || The square is a quadrilateral (ಕ್ವಾಡ್ರಿಲ್ಯಾಟರಲ್). | + | || The square is a quadrilateral" (ಕ್ವಾಡ್ರಿಲ್ಯಾಟರಲ್). |
|- | |- | ||
||05:50 | ||05:50 | ||
− | || | + | ||'Text' ಎಂಬ ಡೈಲಾಗ್-ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ. |
|- | |- | ||
||05:54 | ||05:54 | ||
− | || | + | || 'font, size, style' ಮತ್ತು 'alignment' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ). |
|- | |- | ||
||06:00 | ||06:00 | ||
− | || ಈಗ, ನಾವು ಚಿತ್ರದಲ್ಲಿನ | + | || ಈಗ, ನಾವು ಚಿತ್ರದಲ್ಲಿನ 'ಆರೋ' ಗಳನ್ನು ಕ್ರಮಪಡಿಸೋಣ. |
|- | |- | ||
||06:03 | ||06:03 | ||
− | || ಈ | + | || ಈ 'ಆರೋ'ಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಯಾಗಿ ಮೋಡವಾಗುವುದನ್ನು ತೋರಿಸುತ್ತವೆ. |
|- | |- | ||
||06:12 | ||06:12 | ||
− | ||ಎಡ ಕೊನೆಯ | + | ||ಎಡ ಕೊನೆಯ 'ಆರೋ'ವನ್ನು ಆಯ್ಕೆ ಮಾಡೋಣ. |
|- | |- | ||
||06:14 | ||06:14 | ||
Line 270: | Line 270: | ||
|- | |- | ||
||06:18 | ||06:18 | ||
− | || ನಾವು ಮಧ್ಯದ | + | || ನಾವು ಮಧ್ಯದ 'ಆರೋ'ವನ್ನು ಆಯ್ಕೆ ಮಾಡೋಣ. |
|- | |- | ||
||06:21 | ||06:21 | ||
Line 276: | Line 276: | ||
|- | |- | ||
||06:25 | ||06:25 | ||
− | || ಮೂರನೆಯ | + | || ಮೂರನೆಯ 'ಆರೋ', ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ. |
|- | |- | ||
||06:31 | ||06:31 | ||
− | || | + | || ಪರ್ವತದಿಂದ ನೀರು ಕೆಳಗೆ ಹರಿಯುವುದನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು, ನಾವು 'Curve ' ಎಂಬ ಆಯ್ಕೆಯನ್ನು ಉಪಯೋಗಿಸೋಣ. |
|- | |- | ||
||06:37 | ||06:37 | ||
− | || | + | || 'Drawing' ಟೂಲ್-ಬಾರ್ ನಿಂದ, 'Curve'ನ ಮೇಲೆ ಕ್ಲಿಕ್ ಮಾಡಿ ಮತ್ತು 'Freeform Line' ಅನ್ನು ಆಯ್ಕೆ ಮಾಡಿ. |
|- | |- | ||
||06:43 | ||06:43 | ||
− | || | + | || 'draw' ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ, ಕರ್ಸರ್ ಅನ್ನು ಇರಿಸಿ. |
|- | |- | ||
||06:47 | ||06:47 | ||
− | || ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ. | + | || ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ. |
|- | |- | ||
||06:51 | ||06:51 | ||
Line 294: | Line 294: | ||
|- | |- | ||
||06:53 | ||06:53 | ||
− | || ಈಗ, ನಾವು ಈ ಪ್ರತಿಯೊಂದು | + | || ಈಗ, ನಾವು ಈ ಪ್ರತಿಯೊಂದು 'ಆರೋ'ಗೂ ವಿವರಣೆಯನ್ನು ಬರೆಯೋಣ. |
|- | |- | ||
||06:58 | ||06:58 | ||
− | || | + | || ಬಲಭಾಗದಲ್ಲಿರುವ ಮೊದಲನೆಯ 'ಆರೋ'ವನ್ನು ಆಯ್ಕೆ ಮಾಡಿ ಮತ್ತು ಹೀಗೆ ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”. |
|- | |- | ||
||07:06 | ||07:06 | ||
Line 309: | Line 309: | ||
|- | |- | ||
||07:18 | ||07:18 | ||
− | || ಪಠ್ಯವನ್ನು | + | || ಪಠ್ಯವನ್ನು ಗೆರೆಯ ಮೇಲ್ಭಾಗಕ್ಕೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
||07:22 | ||07:22 | ||
Line 315: | Line 315: | ||
|- | |- | ||
||07:25 | ||07:25 | ||
− | || ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು | + | || ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು 'Enter' ಕೀಯನ್ನು ಒತ್ತಿ. |
|- | |- | ||
||07:30 | ||07:30 | ||
− | || | + | ||'page' ನ ಮೇಲೆ ಕ್ಲಿಕ್ ಮಾಡಿ. |
|- | |- | ||
||07:32 | ||07:32 | ||
− | || ಪಠ್ಯವು | + | || ಪಠ್ಯವು ಅಲೈನ್ ಆಗಿದೆ. |
|- | |- | ||
||07:35 | ||07:35 | ||
− | || ಗೆರೆಯ ಮತ್ತು | + | || ಗೆರೆಯ ಮತ್ತು 'ಆರೋ'ಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು 'ಕಾಂಟೆಕ್ಸ್ಟ್ ಮೆನ್ಯೂ'ವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು. |
|- | |- | ||
||07:41 | ||07:41 | ||
− | || | + | || 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ಉಪಯೋಗಿಸಿ ಫಾಂಟ್-ಸೈಜ್ ಅನ್ನು ಫಾರ್ಮ್ಯಾಟ್ ಮಾಡೋಣ. |
|- | |- | ||
||07:45 | ||07:45 | ||
Line 336: | Line 336: | ||
|- | |- | ||
||07:50 | ||07:50 | ||
− | || | + | ||ಪಠ್ಯವು ಈಗ ಸಮತಲವಾಗಿದೆ. |
|- | |- | ||
||07:53 | ||07:53 | ||
− | ||ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು | + | ||ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು 'ಕಾಂಟೆಕ್ಸ್ಟ್ ಮೆನ್ಯೂ' ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ. |
|- | |- | ||
||07:58 | ||07:58 | ||
− | || | + | || 'Size' ಅನ್ನು ಆಯ್ಕೆ ಮಾಡಿ ಮತ್ತು 22 ಅನ್ನು ಕ್ಲಿಕ್ ಮಾಡಿ. |
|- | |- | ||
||08:02 | ||08:02 | ||
− | || ಫಾಂಟ್ ನ | + | || ಫಾಂಟ್ ನ ಸೈಜ್ ಬದಲಾಗಿದೆ. |
|- | |- | ||
||08:05 | ||08:05 | ||
− | || ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ | + | || ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ 'ಆರೋ'ಗಳಿಗೆ ಟೈಪ್ ಮಾಡೋಣ. |
|- | |- | ||
||08:09 | ||08:09 | ||
− | || | + | ||"Evaporation from soil" |
|- | |- | ||
||08:12 | ||08:12 | ||
− | || | + | ||"Evaporation from vegetation" |
|- | |- | ||
||08:17 | ||08:17 | ||
− | || | + | ||"Run off water from the mountains". |
|- | |- | ||
||08:22 | ||08:22 | ||
Line 363: | Line 363: | ||
|- | |- | ||
||08:26 | ||08:26 | ||
− | || ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted | + | || ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrow ಗಳನ್ನು ಚಿತ್ರಿಸೋಣ. |
|- | |- | ||
||08:32 | ||08:32 | ||
− | || | + | || 'Drawing' ಟೂಲ್-ಬಾರ್ ನಿಂದ, 'Line Ends with Arrow' ಅನ್ನು ಆಯ್ಕೆ ಮಾಡಿ. |
|- | |- | ||
||08:37 | ||08:37 | ||
Line 372: | Line 372: | ||
|- | |- | ||
||08:42 | ||08:42 | ||
− | ||ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ. | + | ||ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ. |
|- | |- | ||
||08:46 | ||08:46 | ||
− | || | + | || 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Line'ಅನ್ನು ಕ್ಲಿಕ್ ಮಾಡಿ. |
|- | |- | ||
||08:50 | ||08:50 | ||
− | || | + | ||'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
|- | |- | ||
||08:53 | ||08:53 | ||
− | || | + | || “Style” ಡ್ರಾಪ್-ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ ಮತ್ತು |
|- | |- | ||
||08:56 | ||08:56 | ||
− | || | + | ||'2 dots 1 dash' ಅನ್ನು ಆಯ್ಕೆ ಮಾಡಿ. |
|- | |- | ||
||08:58 | ||08:58 | ||
− | || | + | ||'OK'ಯನ್ನು ಕ್ಲಿಕ್ ಮಾಡಿ. |
|- | |- | ||
||09:00 | ||09:00 | ||
− | || ನಾವು ಒಂದು dotted | + | || ನಾವು ಒಂದು dotted arrow ವನ್ನು ರಚಿಸಿದ್ದೇವೆ. |
|- | |- | ||
||09:02 | ||09:02 | ||
− | || ನಾವು ಈ ಮೋಡಕ್ಕೆ ಇನ್ನೂ ಎರಡು | + | || ನಾವು ಈ ಮೋಡಕ್ಕೆ ಇನ್ನೂ ಎರಡು 'ಆರೋ'ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ. |
|- | |- | ||
||09:06 | ||09:06 | ||
− | || ಈಗ ನಾವು ಇನ್ನೊಂದು ಮೋಡಕ್ಕೆ ಎರಡು | + | || ಈಗ ನಾವು ಇನ್ನೊಂದು ಮೋಡಕ್ಕೆ ಎರಡು 'ಆರೋ'ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ. |
|- | |- | ||
||09:12 | ||09:12 | ||
− | || ಈಗ, ನಾವು | + | || ಈಗ, ನಾವು “Rain” ಎನ್ನುವ ಪಠ್ಯವನ್ನು 'ಡಾಟೆಡ್ ಆರೊ' (dotted arrow) ಗಳಿಗೆ ಜೋಡಿಸೋಣ. |
|- | |- | ||
||09:21 | ||09:21 | ||
− | || ನಾವು | + | || ನಾವು “Evaporation to form the clouds” ಎಂಬ ಪಠ್ಯವನ್ನು ಒಂದು ಟೆಕ್ಸ್ಟ್-ಬಾಕ್ಸ್ ನಲ್ಲಿ 'Water' ಆಬ್ಜೆಕ್ಟ್ ನ ಮೇಲೆ ಟೈಪ್ ಮಾಡೋಣ. |
|- | |- | ||
|| 09:28 | || 09:28 | ||
− | || | + | || 'Drawing ' ಟೂಲ್-ಬಾರ್ ನಿಂದ, 'Text' ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ. |
|- | |- | ||
||09:35 | ||09:35 | ||
− | ||ಇದರೊಳಗೆ, | + | ||ಇದರೊಳಗೆ, “Evaporation to form the clouds” ಎಂದು ಟೈಪ್ ಮಾಡಿ. |
|- | |- | ||
||09:41 | ||09:41 | ||
− | || | + | || 'Drawing' ಟೂಲ್-ಬಾರ್ ನಿಂದ 'Text Tool' ಅನ್ನು ಆಯ್ಕೆ ಮಾಡಿ |
|- | |- | ||
||09:44 | ||09:44 | ||
− | || ಮತ್ತು | + | || ಮತ್ತು ಕಪ್ಪುಮೋಡಗಳ ಪಕ್ಕದಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಿ. |
|- | |- | ||
||09:48 | ||09:48 | ||
− | ||ಇದರೊಳಗೆ | + | ||ಇದರೊಳಗೆ “Condensation (ಕಂಡೆನ್ಸೇಷನ್) to form rain” ಎಂದು ಟೈಪ್ ಮಾಡಿ. |
|- | |- | ||
||09:53 | ||09:53 | ||
− | || ಟೆಕ್ಸ್ಟ್-ಬಾಕ್ಸ್ | + | || ಮೊದಲು ಟೆಕ್ಸ್ಟ್-ಬಾಕ್ಸ್ ನ ಅಂಚಿನ ಮೇಲೆ ಕ್ಲಿಕ್ ಮಾಡಿ ಅದನ್ನು ಸ್ಥಾನಾಂತರಿಸಿ. |
|- | |- | ||
||09:57 | ||09:57 | ||
− | ||ಈಗ ಇದನ್ನು ಬೇಕಾದ ಸ್ಥಾನದಲ್ಲಿ ' | + | ||ಈಗ ಇದನ್ನು ಬೇಕಾದ ಸ್ಥಾನದಲ್ಲಿ 'ಡ್ರ್ಯಾಗ್ ಆಂಡ್ ಡ್ರಾಪ್' ಮಾಡಿ. |
|- | |- | ||
||10:02 | ||10:02 | ||
− | || ಹಿಂದಿನ ಹಂತಗಳನ್ನೇ ಅನುಸರಿಸಿ, | + | || ಹಿಂದಿನ ಹಂತಗಳನ್ನೇ ಅನುಸರಿಸಿ, ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, ನಾವು “WaterCycle Diagram” ಎಂಬ ಶೀರ್ಷಿಕೆಯನ್ನು ಕೊಡೋಣ |
|- | |- | ||
||10:07 | ||10:07 | ||
− | || ಮತ್ತು ಪಠ್ಯವನ್ನು | + | || ಮತ್ತು ಪಠ್ಯವನ್ನು 'Bold' ನಲ್ಲಿ ಫಾರ್ಮ್ಯಾಟ್ ಮಾಡೋಣ. |
|- | |- | ||
||10:16 | ||10:16 | ||
Line 435: | Line 435: | ||
|- | |- | ||
||10:20 | ||10:20 | ||
− | || ಈಗ, ನಾವು | + | || ಈಗ, ನಾವು 'Callouts' (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ. |
|- | |- | ||
||10:22 | ||10:22 | ||
− | || | + | ||'Callouts' ಎಂದರೇನು? |
|- | |- | ||
||10:24 | ||10:24 | ||
− | || ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು | + | || ಅವು ವಿಶಿಷ್ಟ ಟೆಕ್ಸ್ಟ್-ಬಾಕ್ಸ್ ಗಳಾಗಿವೆ. ಅವು 'Draw' ಪೇಜ್ ನಲ್ಲಿಯ |
|- | |- | ||
||10:29 | ||10:29 | ||
− | ||ಒಂದು | + | ||ಒಂದು ಆಬ್ಜೆಕ್ಟ್ ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ. |
|- | |- | ||
||10:33 | ||10:33 | ||
− | || ಉದಾಹರಣೆಗೆ | + | || ಉದಾಹರಣೆಗೆ- ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ |
|- | |- | ||
||10:36 | ||10:36 | ||
− | ||ಪಠ್ಯವನ್ನು | + | ||ಪಠ್ಯವನ್ನು 'Callouts' ನಲ್ಲಿ ಇರಿಸಲಾಗಿರುತ್ತದೆ. |
|- | |- | ||
||10:39 | ||10:39 | ||
− | || | + | ||'Draw' ಫೈಲ್ ಗೆ ಹೊಸ 'page'ಅನ್ನು ಸೇರಿಸೋಣ. |
|- | |- | ||
||10:42 | ||10:42 | ||
− | || | + | ||'Main' ಮೆನುವಿನಿಂದ, 'Insert ' ಅನ್ನು ಆರಿಸಿ ಮತ್ತು 'Slide' ಮೇಲೆ ಕ್ಲಿಕ್ ಮಾಡಿ. |
|- | |- | ||
||10:47 | ||10:47 | ||
− | ||ಹೊಸದೊಂದು | + | ||ಹೊಸದೊಂದು 'page'ಅನ್ನು ಸೇರಿಸಲಾಯಿತು. |
|- | |- | ||
||10:50 | ||10:50 | ||
− | || | + | || 'Callout'ಅನ್ನು ರಚಿಸಲು, 'Drawing' ಟೂಲ್-ಬಾರ್ ಗೆ ಹೋಗಿ. |
|- | |- | ||
||10:54 | ||10:54 | ||
− | || | + | || 'Callout' ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. |
|- | |- | ||
||10:59 | ||10:59 | ||
− | || ಹಲವಾರು | + | || ಹಲವಾರು 'Callouts' ಗಳು ಕಾಣಿಸಿಕೊಳ್ಳುತ್ತವೆ. |
|- | |- | ||
||11:01 | ||11:01 | ||
− | || | + | ||'Rectangular Callout' ನ ಮೇಲೆ ಕ್ಲಿಕ್ ಮಾಡೋಣ. |
|- | |- | ||
||11:04 | ||11:04 | ||
− | || | + | || 'page' ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
|- | |- | ||
||11:10 | ||11:10 | ||
− | || ನೀವು ಒಂದು | + | || ನೀವು ಒಂದು 'Callout' ಅನ್ನು ಬಿಡಿಸಿದ್ದೀರಿ. |
|- | |- | ||
||11:12 | ||11:12 | ||
− | || ನೀವು ಬೇರೆ | + | || ನೀವು ಬೇರೆ ಆಬ್ಜೆಕ್ಟ್ ಗಳಿಗೆ ಮಾಡಿದಂತೆಯೇ 'Callout' ನ ಒಳಗೆ ಪಠ್ಯವನ್ನು ಬರೆಯಬಹುದು. |
|- | |- | ||
||11:18 | ||11:18 | ||
− | ||ಡಬಲ್ ಕ್ಲಿಕ್ ಮಾಡಿ ಮತ್ತು | + | ||ಡಬಲ್-ಕ್ಲಿಕ್ ಮಾಡಿ ಮತ್ತು 'Callout' ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ. |
|- | |- | ||
||11:25 | ||11:25 | ||
Line 492: | Line 492: | ||
|- | |- | ||
||11:33 | ||11:33 | ||
− | ||* ಚಿತ್ರಗಳಲ್ಲಿ | + | ||* ಚಿತ್ರಗಳಲ್ಲಿ ಪಠ್ಯದೊಂದಿಗೆ ಕೆಲಸ ಮಾಡುವುದು |
|- | |- | ||
||11:35 | ||11:35 | ||
− | ||* ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ | + | ||* ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು |
|- | |- | ||
||11:38 | ||11:38 | ||
− | ||* ಟೆಕ್ಸ್ಟ್ ಬಾಕ್ಸ್ ನೊಂದಿಗೆ ಕಾರ್ಯ | + | ||* ಟೆಕ್ಸ್ಟ್-ಬಾಕ್ಸ್ ನೊಂದಿಗೆ ಕಾರ್ಯ ನಿರ್ವಹಿಸುವುದು |
|- | |- | ||
|| 11:40 | || 11:40 | ||
− | ||* | + | ||* 'ಇಂಡೆಂಟ್', 'ಸ್ಪೇಸಿಂಗ್' ಮತ್ತು ಟೆಕ್ಸ್ಟ್ ಅನ್ನು 'ಅಲೈನ್' ಮಾಡುವುದು |
|- | |- | ||
||11:44 | ||11:44 | ||
− | ||* ಲೈನ್ ಮತ್ತು Arrowಗಳಿಗೆ ಪಠ್ಯವನ್ನು | + | ||* ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದು |
|- | |- | ||
||11:46 | ||11:46 | ||
− | ||*ಮತ್ತು | + | ||* ಮತ್ತು 'ಕಾಲ್ ಔಟ್' ಗಳಲ್ಲಿ ಪಠ್ಯವನ್ನು ಇರಿಸುವುದು ಇವುಗಳನ್ನು ಕಲಿತಿದ್ದೀರಿ. |
|- | |- | ||
||11:50 | ||11:50 | ||
− | || ಈ | + | || ಈ ಅಸೈನ್ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ. |
|- | |- | ||
||11:53 | ||11:53 | ||
Line 516: | Line 516: | ||
|- | |- | ||
||12:00 | ||12:00 | ||
− | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ | + | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ: |
+ | http://spoken-tutorial.org/What_is_a_Spoken-Tutorial | ||
|- | |- | ||
||12:03 | ||12:03 | ||
− | ||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. | + | ||ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
|- | |- | ||
||12:06 | ||12:06 | ||
Line 531: | Line 532: | ||
|- | |- | ||
||12:17 | ||12:17 | ||
− | ||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | + | ||* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
|- | |- | ||
||12:20 | ||12:20 | ||
− | ||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. | + | ||ಹೆಚ್ಚಿನ ವಿವರಣೆಗಾಗಿ, '''contact@spoken-tutorial.org''' ಗೆ ಬರೆಯಿರಿ. |
|- | |- | ||
||12:27 | ||12:27 | ||
− | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು | + | ||'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
|- | |- | ||
||12:31 | ||12:31 | ||
− | || ಇದು ಭಾರತ ಸರ್ಕಾರದ | + | || ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
|- | |- | ||
||12:39 | ||12:39 | ||
− | ||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro | + | ||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro. |
|- | |- | ||
||12:50 | ||12:50 | ||
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | || ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
ಧನ್ಯವಾದಗಳು. | ಧನ್ಯವಾದಗಳು. |
Latest revision as of 14:51, 23 February 2017
Time | Narration |
00:01 | LibreOffice Drawನಲ್ಲಿ Inserting Text in Drawings ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:10 | * ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು |
00:12 | * ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು |
00:15 | * ಟೆಕ್ಸ್ಟ್-ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ. |
00:17 | ನಾವು,
'ಇಂಡೆಂಟ್ಸ್', 'ಸ್ಪೇಸ್' ಮತ್ತು 'ಅಲೈನ್ ಟೆಕ್ಸ್ಟ್' ಗಳನ್ನು ಸೆಟ್ ಮಾಡುವುದು |
00:22 | * 'ಲೈನ್' ಮತ್ತು 'ಆರೋ (Arrow)'ಗಳಿಗೆ ಪಠ್ಯವನ್ನು ಸೇರಿಸುವುದು ಮತ್ತು |
00:26 | * 'ಕಾಲ್ ಔಟ್' ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ. |
00:29 | ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು: |
00:31 | * ಚಿತ್ರಿಸಿದ ಆಬ್ಜೆಕ್ಟ್ ನಲ್ಲಿ, |
00:35 | ಲೈನ್ ಗಳು ಮತ್ತು ಆರೋ (arrow) ಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು. |
00:37 | * ಒಂದು ಸ್ವತಂತ್ರವಾದ 'Draw' ಆಬ್ಜೆಕ್ಟ್ ಎಂದು ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು. |
00:42 | ಇಲ್ಲಿ ನಾವು : |
00:44 | *ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
'LibreOffice Suite' ನ 3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. |
00:52 | ನಾವು “Water Cycle” ಎಂಬ 'Draw' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ. |
00:57 | ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “Cloud Formation” ಎಂದು ಪಠ್ಯವನ್ನು ಸೇರಿಸೋಣ. |
01:04 | ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ. |
01:06 | ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ. |
01:10 | ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ. |
01:13 | ಈಗ, 'Drawing' ಎಂಬ ಟೂಲ್-ಬಾರ್ ನಿಂದ 'Text' ಎಂಬ ಟೂಲ್ ಅನ್ನು ಆಯ್ಕೆ ಮಾಡೋಣ. |
01:17 | ಕರ್ಸರ್, ಒಂದು ಸಣ್ಣ, ಉದ್ದನೆಯ, ಮಿನುಗುವ ಗೆರೆ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ? |
01:23 | ಇದು 'ಟೆಕ್ಸ್ಟ್ ಕರ್ಸರ್' ಆಗಿದೆ. |
01:25 | “Cloud Formation” ಎಂದು ಪಠ್ಯವನ್ನು ಟೈಪ್ ಮಾಡೋಣ. |
01:29 | ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
01:33 | ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ. |
01:37 | ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ. |
01:42 | ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ. |
01:45 | ಆಬ್ಜೆಕ್ಟ್ ಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು! |
01:50 | ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ. |
01:53 | ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
01:57 | “Rain Cloud” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ. |
02:02 | ಬೂದು ಬಣ್ಣದ ಮೋಡಗಳಲ್ಲಿನ ಪಠ್ಯವು ಕಪ್ಪು ಬಣ್ಣದಲ್ಲಿರುವುದರಿಂದ ಅದು ಕಾಣಿಸುವುದಿಲ್ಲ. |
02:07 | ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ. |
02:11 | ಪಠ್ಯವನ್ನು ಆಯ್ಕೆ ಮಾಡಿ ಮತ್ತು 'ಕಾಂಟೆಕ್ಸ್ಟ್ ಮೆನು'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “Character” ಅನ್ನು ಆಯ್ಕೆ ಮಾಡಿ. |
02:17 | “Character” ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
02:20 | “Font Effects” ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:23 | 'Font color' ಫೀಲ್ಡ್ ನಲ್ಲಿ, ಸ್ಕ್ರೋಲ್-ಡೌನ್ ಮಾಡಿ ಮತ್ತು “White” ಅನ್ನು ಆರಿಸಿ. |
02:28 | 'OK'ಯನ್ನು ಕ್ಲಿಕ್ ಮಾಡಿ. |
02:30 | ಫಾಂಟ್ ಕಲರ್ ಬಿಳಿಯಾಗಿ ಬದಲಾಗುತ್ತದೆ. |
02:33 | ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ. |
02:38 | ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್-ಕ್ಲಿಕ್ ಮಾಡಿ, ಅನಂತರ 'Character' ಅನ್ನು ಆಯ್ಕೆ ಮಾಡಿ. |
02:43 | 'Font color' ನಲ್ಲಿ, “White” ಅನ್ನು ಆಯ್ಕೆ ಮಾಡಿ. |
02:46 | ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ. |
02:50 | ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಪದವನ್ನು ಟೈಪ್ ಮಾಡೋಣ. |
02:58 | ನೀವು ಪಠ್ಯದ 'Character'ಅನ್ನು ಫಾರ್ಮ್ಯಾಟ್ ಮಾಡಬಹುದು. |
02:59 | ಎಂದರೆ, ಫಾಂಟ್-ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಶೈಲಿಗಳನ್ನು ನೀಡುವುದು. |
03:05 | ನೀವು 'Paragraph' ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಎಂದರೆ ಪಠ್ಯವನ್ನು ಅಲೈನ್ ಮಾಡುವುದು, 'ಇಂಡೆಂಟ್ಸ್' ಅಥವಾ 'ಸ್ಪೇಸಿಂಗ್' ಅನ್ನು ಸೆಟ್ ಮಾಡುವುದು ಮತ್ತು ಟ್ಯಾಬ್ ನ ಸ್ಥಾನಗಳನ್ನು ಸೆಟ್ ಮಾಡುವುದು ಇತ್ಯಾದಿ. |
03:13 | ನೀವು ಈ ಡೈಲಾಗ್-ಬಾಕ್ಸ್-ಗಳನ್ನು, |
03:16 | 'ಕಾಂಟೆಕ್ಸ್ಟ್ ಮೆನ್ಯೂ'ವಿನಿಂದ ಅಥವಾ |
03:18 | 'Main ಮೆನ್ಯೂ'ವಿನಿಂದ ಪಡೆಯಬಹುದು. |
03:21 | 'Main ಮೆನ್ಯೂ'ವಿನಿಂದ 'Character' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Character'ಅನ್ನು ಆರಿಸಿ. |
03:28 | 'Main ಮೆನ್ಯೂ'ವಿನಿಂದ 'Paragraph' ಎಂಬ ಡೈಲಾಗ್-ಬಾಕ್ಸ್ ಅನ್ನು ಪ್ರವೇಶಿಸಲು, 'Format' ಆಯ್ಕೆ ಮಾಡಿ ಮತ್ತು 'Paragraph' ಅನ್ನು ಆರಿಸಿ. |
03:36 | ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ. |
03:43 | 'Drawing' ಟೂಲ್-ಬಾರ್ ನಿಂದ, 'Line'ಅನ್ನು ಆರಿಸಿ. |
03:46 | ಕರ್ಸರ್ ಅನ್ನು 'page' ಗೆ ಸ್ಥಳಾಂತರಿಸಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ. |
03:54 | ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ. |
04:01 | ನೆಲ ಎರಡಾಗಿ ವಿಭಾಗವಾಯಿತು! |
04:04 | ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ. |
04:07 | ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಾಂಟೆಕ್ಸ್ಟ್-ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ. |
04:11 | 'Line' ಮೇಲೆ ಕ್ಲಿಕ್ ಮಾಡಿ. 'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:16 | 'Style' ಫೀಲ್ಡ್ ನಲ್ಲಿ, ಡ್ರಾಪ್-ಡೌನ್ ಬಾಕ್ಸ್ ಕ್ಲಿಕ್ ಮಾಡಿ. |
04:20 | 'Ultrafine 2 dots 3 dashes' ಅನ್ನು ಆಯ್ಕೆ ಮಾಡಿ. |
04:24 | 'Width ' ಫೀಲ್ಡ್ ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು '.70' ಎಂದು ಸೆಟ್ ಮಾಡಿ. |
04:29 | 'OK'ಯನ್ನು ಕ್ಲಿಕ್ ಮಾಡಿ. |
04:31 | ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ! |
04:34 | ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ. |
04:39 | ಮೊದಲು, 'Text' ಎಂಬ ಟೂಲನ್ನು ಆಯ್ಕೆ ಮಾಡೋಣ. |
04:42 | ಇದು 'Drawing' ಟೂಲ್ ಬಾರ್ ನ ಮೇಲಿನ ದೊಡ್ಡಕ್ಷರ “T” ಎಂಬ ಆಯ್ಕೆಯಾಗಿದೆ. |
04:46 | 'Draw' ಪೇಜ್ ಗೆ ಹೋಗಿ. |
04:49 | ಈಗ, ಕರ್ಸರ್ ಒಂದು ಕೂಡಿಸು ಚಿಹ್ನೆಯಾಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ದೊಡ್ಡಕ್ಷರದಲ್ಲಿ 'I' ಇದೆ. |
04:55 | ಆಯತದ ಒಳಗೆ ಕ್ಲಿಕ್ ಮಾಡಿ. |
04:57 | ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ. |
05:01 | ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ. |
05:05 | ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ ಅಲೈನ್ ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಒಳಗೆ ಇಡಿ. |
05:12 | ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್-ಬಾರ್ ನಲ್ಲಿಯ 'Centered' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
05:19 | ಇದೇ ರೀತಿ, ನಾವು ತ್ರಿಭುಜದಲ್ಲಿ |
05:22 | “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ. |
05:30 | ಅಸೈನ್ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ (pause) ಮಾಡಿ. |
05:33 | ಒಂದು ಚೌಕವನ್ನು ಬಿಡಿಸಿ. |
05:35 | ಈ ಪಠ್ಯವನ್ನು ಸೇರಿಸಿ: “This is a square. |
05:38 | A square has four equal sides and four equal angles. Each angle in a square is ninety degrees. |
05:46 | The square is a quadrilateral" (ಕ್ವಾಡ್ರಿಲ್ಯಾಟರಲ್). |
05:50 | 'Text' ಎಂಬ ಡೈಲಾಗ್-ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ. |
05:54 | 'font, size, style' ಮತ್ತು 'alignment' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ). |
06:00 | ಈಗ, ನಾವು ಚಿತ್ರದಲ್ಲಿನ 'ಆರೋ' ಗಳನ್ನು ಕ್ರಮಪಡಿಸೋಣ. |
06:03 | ಈ 'ಆರೋ'ಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಯಾಗಿ ಮೋಡವಾಗುವುದನ್ನು ತೋರಿಸುತ್ತವೆ. |
06:12 | ಎಡ ಕೊನೆಯ 'ಆರೋ'ವನ್ನು ಆಯ್ಕೆ ಮಾಡೋಣ. |
06:14 | ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ. |
06:18 | ನಾವು ಮಧ್ಯದ 'ಆರೋ'ವನ್ನು ಆಯ್ಕೆ ಮಾಡೋಣ. |
06:21 | ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ. |
06:25 | ಮೂರನೆಯ 'ಆರೋ', ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ. |
06:31 | ಪರ್ವತದಿಂದ ನೀರು ಕೆಳಗೆ ಹರಿಯುವುದನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು, ನಾವು 'Curve ' ಎಂಬ ಆಯ್ಕೆಯನ್ನು ಉಪಯೋಗಿಸೋಣ. |
06:37 | 'Drawing' ಟೂಲ್-ಬಾರ್ ನಿಂದ, 'Curve'ನ ಮೇಲೆ ಕ್ಲಿಕ್ ಮಾಡಿ ಮತ್ತು 'Freeform Line' ಅನ್ನು ಆಯ್ಕೆ ಮಾಡಿ. |
06:43 | 'draw' ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ, ಕರ್ಸರ್ ಅನ್ನು ಇರಿಸಿ. |
06:47 | ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ. |
06:51 | ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ! |
06:53 | ಈಗ, ನಾವು ಈ ಪ್ರತಿಯೊಂದು 'ಆರೋ'ಗೂ ವಿವರಣೆಯನ್ನು ಬರೆಯೋಣ. |
06:58 | ಬಲಭಾಗದಲ್ಲಿರುವ ಮೊದಲನೆಯ 'ಆರೋ'ವನ್ನು ಆಯ್ಕೆ ಮಾಡಿ ಮತ್ತು ಹೀಗೆ ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”. |
07:06 | ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ. |
07:08 | ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ. |
07:12 | ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ. |
07:18 | ಪಠ್ಯವನ್ನು ಗೆರೆಯ ಮೇಲ್ಭಾಗಕ್ಕೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ. |
07:22 | ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ. |
07:25 | ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು 'Enter' ಕೀಯನ್ನು ಒತ್ತಿ. |
07:30 | 'page' ನ ಮೇಲೆ ಕ್ಲಿಕ್ ಮಾಡಿ. |
07:32 | ಪಠ್ಯವು ಅಲೈನ್ ಆಗಿದೆ. |
07:35 | ಗೆರೆಯ ಮತ್ತು 'ಆರೋ'ಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು 'ಕಾಂಟೆಕ್ಸ್ಟ್ ಮೆನ್ಯೂ'ವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು. |
07:41 | 'ಕಾಂಟೆಕ್ಸ್ಟ್ ಮೆನ್ಯೂ'ವನ್ನು ಉಪಯೋಗಿಸಿ ಫಾಂಟ್-ಸೈಜ್ ಅನ್ನು ಫಾರ್ಮ್ಯಾಟ್ ಮಾಡೋಣ. |
07:45 | ಈ ಪಠ್ಯದ ಮೇಲೆ ಕ್ಲಿಕ್ ಮಾಡಿ: |
07:47 | “Evaporation from rivers and seas”. |
07:50 | ಪಠ್ಯವು ಈಗ ಸಮತಲವಾಗಿದೆ. |
07:53 | ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು 'ಕಾಂಟೆಕ್ಸ್ಟ್ ಮೆನ್ಯೂ' ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ. |
07:58 | 'Size' ಅನ್ನು ಆಯ್ಕೆ ಮಾಡಿ ಮತ್ತು 22 ಅನ್ನು ಕ್ಲಿಕ್ ಮಾಡಿ. |
08:02 | ಫಾಂಟ್ ನ ಸೈಜ್ ಬದಲಾಗಿದೆ. |
08:05 | ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ 'ಆರೋ'ಗಳಿಗೆ ಟೈಪ್ ಮಾಡೋಣ. |
08:09 | "Evaporation from soil" |
08:12 | "Evaporation from vegetation" |
08:17 | "Run off water from the mountains". |
08:22 | ನಾವು ಬೂದು ಬಣ್ಣದ ಮೋಡಗಳಿಂದ ಮಳೆಯಾಗುತ್ತಿರುವುದನ್ನು ತೋರಿಸೋಣ. |
08:26 | ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrow ಗಳನ್ನು ಚಿತ್ರಿಸೋಣ. |
08:32 | 'Drawing' ಟೂಲ್-ಬಾರ್ ನಿಂದ, 'Line Ends with Arrow' ಅನ್ನು ಆಯ್ಕೆ ಮಾಡಿ. |
08:37 | ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ. |
08:42 | ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ. |
08:46 | 'ಕಾಂಟೆಕ್ಸ್ಟ್ ಮೆನ್ಯೂ'ವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು 'Line'ಅನ್ನು ಕ್ಲಿಕ್ ಮಾಡಿ. |
08:50 | 'Line' ಎಂಬ ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
08:53 | “Style” ಡ್ರಾಪ್-ಡೌನ್ ಲಿಸ್ಟ್ ನ ಮೇಲೆ ಕ್ಲಿಕ್ ಮಾಡಿ ಮತ್ತು |
08:56 | '2 dots 1 dash' ಅನ್ನು ಆಯ್ಕೆ ಮಾಡಿ. |
08:58 | 'OK'ಯನ್ನು ಕ್ಲಿಕ್ ಮಾಡಿ. |
09:00 | ನಾವು ಒಂದು dotted arrow ವನ್ನು ರಚಿಸಿದ್ದೇವೆ. |
09:02 | ನಾವು ಈ ಮೋಡಕ್ಕೆ ಇನ್ನೂ ಎರಡು 'ಆರೋ'ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ. |
09:06 | ಈಗ ನಾವು ಇನ್ನೊಂದು ಮೋಡಕ್ಕೆ ಎರಡು 'ಆರೋ'ಗಳನ್ನು ಕಾಪಿ ಮತ್ತು ಪೇಸ್ಟ್ ಮಾಡೋಣ. |
09:12 | ಈಗ, ನಾವು “Rain” ಎನ್ನುವ ಪಠ್ಯವನ್ನು 'ಡಾಟೆಡ್ ಆರೊ' (dotted arrow) ಗಳಿಗೆ ಜೋಡಿಸೋಣ. |
09:21 | ನಾವು “Evaporation to form the clouds” ಎಂಬ ಪಠ್ಯವನ್ನು ಒಂದು ಟೆಕ್ಸ್ಟ್-ಬಾಕ್ಸ್ ನಲ್ಲಿ 'Water' ಆಬ್ಜೆಕ್ಟ್ ನ ಮೇಲೆ ಟೈಪ್ ಮಾಡೋಣ. |
09:28 | 'Drawing ' ಟೂಲ್-ಬಾರ್ ನಿಂದ, 'Text' ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ. |
09:35 | ಇದರೊಳಗೆ, “Evaporation to form the clouds” ಎಂದು ಟೈಪ್ ಮಾಡಿ. |
09:41 | 'Drawing' ಟೂಲ್-ಬಾರ್ ನಿಂದ 'Text Tool' ಅನ್ನು ಆಯ್ಕೆ ಮಾಡಿ |
09:44 | ಮತ್ತು ಕಪ್ಪುಮೋಡಗಳ ಪಕ್ಕದಲ್ಲಿ ಒಂದು ಟೆಕ್ಸ್ಟ್-ಬಾಕ್ಸ್ ಅನ್ನು ರಚಿಸಿ. |
09:48 | ಇದರೊಳಗೆ “Condensation (ಕಂಡೆನ್ಸೇಷನ್) to form rain” ಎಂದು ಟೈಪ್ ಮಾಡಿ. |
09:53 | ಮೊದಲು ಟೆಕ್ಸ್ಟ್-ಬಾಕ್ಸ್ ನ ಅಂಚಿನ ಮೇಲೆ ಕ್ಲಿಕ್ ಮಾಡಿ ಅದನ್ನು ಸ್ಥಾನಾಂತರಿಸಿ. |
09:57 | ಈಗ ಇದನ್ನು ಬೇಕಾದ ಸ್ಥಾನದಲ್ಲಿ 'ಡ್ರ್ಯಾಗ್ ಆಂಡ್ ಡ್ರಾಪ್' ಮಾಡಿ. |
10:02 | ಹಿಂದಿನ ಹಂತಗಳನ್ನೇ ಅನುಸರಿಸಿ, ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, ನಾವು “WaterCycle Diagram” ಎಂಬ ಶೀರ್ಷಿಕೆಯನ್ನು ಕೊಡೋಣ |
10:07 | ಮತ್ತು ಪಠ್ಯವನ್ನು 'Bold' ನಲ್ಲಿ ಫಾರ್ಮ್ಯಾಟ್ ಮಾಡೋಣ. |
10:16 | 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ! |
10:20 | ಈಗ, ನಾವು 'Callouts' (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ. |
10:22 | 'Callouts' ಎಂದರೇನು? |
10:24 | ಅವು ವಿಶಿಷ್ಟ ಟೆಕ್ಸ್ಟ್-ಬಾಕ್ಸ್ ಗಳಾಗಿವೆ. ಅವು 'Draw' ಪೇಜ್ ನಲ್ಲಿಯ |
10:29 | ಒಂದು ಆಬ್ಜೆಕ್ಟ್ ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ. |
10:33 | ಉದಾಹರಣೆಗೆ- ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ |
10:36 | ಪಠ್ಯವನ್ನು 'Callouts' ನಲ್ಲಿ ಇರಿಸಲಾಗಿರುತ್ತದೆ. |
10:39 | 'Draw' ಫೈಲ್ ಗೆ ಹೊಸ 'page'ಅನ್ನು ಸೇರಿಸೋಣ. |
10:42 | 'Main' ಮೆನುವಿನಿಂದ, 'Insert ' ಅನ್ನು ಆರಿಸಿ ಮತ್ತು 'Slide' ಮೇಲೆ ಕ್ಲಿಕ್ ಮಾಡಿ. |
10:47 | ಹೊಸದೊಂದು 'page'ಅನ್ನು ಸೇರಿಸಲಾಯಿತು. |
10:50 | 'Callout'ಅನ್ನು ರಚಿಸಲು, 'Drawing' ಟೂಲ್-ಬಾರ್ ಗೆ ಹೋಗಿ. |
10:54 | 'Callout' ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ. |
10:59 | ಹಲವಾರು 'Callouts' ಗಳು ಕಾಣಿಸಿಕೊಳ್ಳುತ್ತವೆ. |
11:01 | 'Rectangular Callout' ನ ಮೇಲೆ ಕ್ಲಿಕ್ ಮಾಡೋಣ. |
11:04 | 'page' ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್-ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ. |
11:10 | ನೀವು ಒಂದು 'Callout' ಅನ್ನು ಬಿಡಿಸಿದ್ದೀರಿ. |
11:12 | ನೀವು ಬೇರೆ ಆಬ್ಜೆಕ್ಟ್ ಗಳಿಗೆ ಮಾಡಿದಂತೆಯೇ 'Callout' ನ ಒಳಗೆ ಪಠ್ಯವನ್ನು ಬರೆಯಬಹುದು. |
11:18 | ಡಬಲ್-ಕ್ಲಿಕ್ ಮಾಡಿ ಮತ್ತು 'Callout' ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ. |
11:25 | ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
11:30 | ಈ ಟ್ಯುಟೋರಿಯಲ್ ನಲ್ಲಿ, ನೀವು: |
11:33 | * ಚಿತ್ರಗಳಲ್ಲಿ ಪಠ್ಯದೊಂದಿಗೆ ಕೆಲಸ ಮಾಡುವುದು |
11:35 | * ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು |
11:38 | * ಟೆಕ್ಸ್ಟ್-ಬಾಕ್ಸ್ ನೊಂದಿಗೆ ಕಾರ್ಯ ನಿರ್ವಹಿಸುವುದು |
11:40 | * 'ಇಂಡೆಂಟ್', 'ಸ್ಪೇಸಿಂಗ್' ಮತ್ತು ಟೆಕ್ಸ್ಟ್ ಅನ್ನು 'ಅಲೈನ್' ಮಾಡುವುದು |
11:44 | * ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದು |
11:46 | * ಮತ್ತು 'ಕಾಲ್ ಔಟ್' ಗಳಲ್ಲಿ ಪಠ್ಯವನ್ನು ಇರಿಸುವುದು ಇವುಗಳನ್ನು ಕಲಿತಿದ್ದೀರಿ. |
11:50 | ಈ ಅಸೈನ್ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ. |
11:53 | ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ. |
12:00 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ: |
12:03 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
12:06 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
12:11 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
12:13 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
12:17 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
12:20 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
12:27 | 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
12:31 | ಇದು ಭಾರತ ಸರ್ಕಾರದ MHRD ಯ ICT ಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
12:39 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro. |
12:50 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |