Difference between revisions of "Advance-C/C2/Command-line-arguments-in-C/Kannada"

From Script | Spoken-Tutorial
Jump to: navigation, search
(Created page with " {| Border = 1 ! <center>Time</center> ! <center>Narration</center> |- | 00:01 | '''Command Line arguments''' ಎಂಬ '''Spoken Tutorial'''ಗೆ ನಿಮಗೆ ಸ್ವ...")
 
 
(5 intermediate revisions by 2 users not shown)
Line 1: Line 1:
 
 
{| Border = 1
 
{| Border = 1
! <center>Time</center>
+
| '''Time'''
! <center>Narration</center>
+
| '''Narration'''
 
|-
 
|-
 
| 00:01
 
| 00:01
Line 8: Line 7:
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು, 'ಆರ್ಗ್ಯೂಮೆಂಟ್'ಗಳಿರುವ 'main' (ಮೇನ್) ಫಂಕ್ಷನ್ ನ ಬಗ್ಗೆ, ಒಂದು ಉದಾಹರಣೆಯೊಂದಿಗೆ ಕಲಿಯುವೆವು.
+
| ಈ ಟ್ಯುಟೋರಿಯಲ್ ನಲ್ಲಿ ನಾವು, 'ಆರ್ಗ್ಯೂಮೆಂಟ್'ಗಳಿರುವ 'main' (ಮೇನ್) ಫಂಕ್ಷನ್ ಅನ್ನು, ಒಂದು ಉದಾಹರಣೆಯೊಂದಿಗೆ ಕಲಿಯುವೆವು.
 
|-
 
|-
 
| 00:15
 
| 00:15
 
| ಈ ಟ್ಯುಟೋರಿಯಲ್ ಗಾಗಿ, ನಾನು:  
 
| ಈ ಟ್ಯುಟೋರಿಯಲ್ ಗಾಗಿ, ನಾನು:  
* '''Ubuntu Operating system''' version '''11.10''' ಮತ್ತು  
+
'''Ubuntu Operating system''' '''11.10''' ಆವೃತ್ತಿ ಮತ್ತು  
* '''gcc Compiler''' version '''4.6.1''' ಗಳನ್ನು ಬಳಸುತ್ತಿದ್ದೇನೆ.  
+
'''gcc Compiler''' '''4.6.1''' ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ.  
 
|-
 
|-
 
| 00:27
 
| 00:27
Line 25: Line 24:
 
|-
 
|-
 
| 00:45
 
| 00:45
| ಫೈಲ್ ನ ಹೆಸರು 'main hyphen with hyphen args.c' ಎಂದು ಆಗಿದೆ.
+
| ಫೈಲ್ ನ ಹೆಸರು '''main hyphen with hyphen args.c''' (ಮೈನ್ ಹೈಫನ್ ವಿಥ್ ಹೈಫನ್ ಆರ್ಗ್ಸ್ ಡಾಟ್ ಸಿ) ಎಂದು ಆಗಿದೆ.
 
|-
 
|-
 
| 00:50
 
| 00:50
Line 31: Line 30:
 
|-
 
|-
 
| 00:53
 
| 00:53
|ಇವು “ಹೆಡರ್ ಫೈಲ್” ಗಳಾಗಿವೆ. 'stdio.h', ಕೋರ್ ಇನ್ಪುಟ್ ಮತ್ತು ಔಟ್ಪುಟ್ ಫಂಕ್ಷನ್ ಗಳನ್ನು ಡಿಫೈನ್ ಮಾಡುತ್ತದೆ.
+
|ಇವು “ಹೆಡರ್ ಫೈಲ್” ಗಳಾಗಿವೆ. 'stdio.h' (ಎಸ್ ಟಿ ಡಿ ಐ ಓ ಡಾಟ್ ಎಚ್) ಎಂದುಬು ಕೋರ್ ಇನ್ಪುಟ್ ಮತ್ತು ಔಟ್ಪುಟ್ ಫಂಕ್ಷನ್ ಗಳನ್ನು ಡಿಫೈನ್ ಮಾಡುತ್ತದೆ.
 
|-
 
|-
 
| 01:01
 
| 01:01
| 'stdlib.h' ಹೆಡರ್ ಫೈಲ್:
+
| 'stdlib.h' (ಎಸ್ ಟಿ ಡಿ ಲಿಬ್ ಡಾಟ್ ಎಚ್) ಎಂಬ ಹೆಡರ್ ಫೈಲ್,
* ನ್ಯೂಮೆರಿಕ್ ಕನ್ವರ್ಶನ್ ಫಂಕ್ಷನ್
+
ನ್ಯೂಮೆರಿಕ್ ಕನ್ವರ್ಶನ್ ಫಂಕ್ಷನ್
* ಸುಡೋ ರಾಂಡಮ್ (random) ನಂಬರ್ಸ್  
+
ಸ್ಯೂಡೋ ರಾಂಡಮ್ (random) ನಂಬರ್ಸ್  
* ಜೆನರೇಶನ್ ಫಂಕ್ಷನ್
+
ಜೆನರೇಶನ್ ಫಂಕ್ಷನ್
* ಮೆಮರಿ ಅಲೋಕೇಶನ್  
+
ಮೆಮರಿ ಅಲೋಕೇಶನ್  
* ಪ್ರೊಸೆಸ್ ಕಂಟ್ರೋಲ್ ಇತ್ಯಾದಿ 'ಫಂಕ್ಷನ್'ಗಳನ್ನು ಡಿಫೈನ್ ಮಾಡುತ್ತದೆ.
+
ಪ್ರೊಸೆಸ್ ಕಂಟ್ರೋಲ್ ಇತ್ಯಾದಿ 'ಫಂಕ್ಷನ್'ಗಳನ್ನು ಡಿಫೈನ್ ಮಾಡುತ್ತದೆ.
 
|-
 
|-
 
|01:16
 
|01:16
 
| ಇದು ನಮ್ಮ 'main' ಫಂಕ್ಷನ್ ಆಗಿದೆ. ಇದರಲ್ಲಿ, ನಾವು ಎರಡು ‘ಆರ್ಗ್ಯೂಮೆಂಟ್’ಗಳನ್ನು ಪಾಸ್ ಮಾಡಿದ್ದೇವೆ -
 
| ಇದು ನಮ್ಮ 'main' ಫಂಕ್ಷನ್ ಆಗಿದೆ. ಇದರಲ್ಲಿ, ನಾವು ಎರಡು ‘ಆರ್ಗ್ಯೂಮೆಂಟ್’ಗಳನ್ನು ಪಾಸ್ ಮಾಡಿದ್ದೇವೆ -
'int argc, char asterisk asterisk argv' (**argv).
+
'int argc, char asterisk asterisk argv'. (ಇಂಟ್ ಎ ಆರ್ ಜಿ ಸೀ, ಕ್ಯಾರ್ ಆಸ್ಟೆರಿಸ್ಕ್ ಆಸ್ಟೆರಿಸ್ಕ್ ಎ ಆರ್ ಜೀ ವಿ)
 
|-
 
|-
 
| 01:28
 
| 01:28
Line 52: Line 51:
 
|-
 
|-
 
| 01:38
 
| 01:38
|'argv', 'index 0' ಇಂದ ಆರಂಭವಾಗುವ, ನಿಜವಾದ ‘ಆರ್ಗ್ಯೂಮೆಂಟ್’ಗಳನ್ನು ಒಳಗೊಂಡಿದೆ.
+
|'''argv', 'index 0''' ಇಂದ ಆರಂಭವಾಗುವ, ನಿಜವಾದ ‘ಆರ್ಗ್ಯೂಮೆಂಟ್’ಗಳನ್ನು ಒಳಗೊಂಡಿದೆ.
 
|-
 
|-
 
| 01:44
 
| 01:44
| 'Index 0', ಪ್ರೊಗ್ರಾಂನ ಹೆಸರು ಆಗಿದೆ.  
+
| '''Index 0''', ಪ್ರೊಗ್ರಾಂನ ಹೆಸರು ಆಗಿದೆ.  
 
|-
 
|-
 
| 01:48
 
| 01:48
| 'Index 1', ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ ಆಗುವುದು.  
+
| '''Index 1''', ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ ಆಗುವುದು.  
 
|-
 
|-
 
| 01:53
 
| 01:53
|'Index 2', ಪ್ರೊಗ್ರಾಂಗೆ ಪಾಸ್ ಮಾಡಲಾದ ಎರಡನೆಯ ‘ಆರ್ಗ್ಯೂಮೆಂಟ್’ ಆಗುವುದು...ಹೀಗೆ.  
+
|'''Index 2''', ಪ್ರೊಗ್ರಾಂಗೆ ಪಾಸ್ ಮಾಡಲಾದ ಎರಡನೆಯ ‘ಆರ್ಗ್ಯೂಮೆಂಟ್’ ಆಗುವುದು...ಹೀಗೆ ಇತ್ಯಾದಿ.  
 
|-
 
|-
 
| 01:59
 
| 01:59
Line 73: Line 72:
 
|-
 
|-
 
| 02:13
 
| 02:13
| 'while' ಕಂಡಿಶನ್, ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಇಳಿಸುತ್ತದೆ.
+
| '''while''' ಕಂಡಿಶನ್, ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಇಳಿಸುತ್ತದೆ.
 
|-
 
|-
 
| 02:18
 
| 02:18
Line 79: Line 78:
 
|-
 
|-
 
| 02:23
 
| 02:23
|ಕೊನೆಯಲ್ಲಿ, 'return 0' ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ.
+
|ಕೊನೆಯಲ್ಲಿ, '''return 0''' ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ.
 
|-
 
|-
 
| 02:27
 
| 02:27
| ನಾವು ಕೀಬೋರ್ಡ್ ಮೇಲಿನ 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡೋಣ.
+
| ನಾವು ಕೀಬೋರ್ಡ್ ಮೇಲಿನ '''Ctrl+Alt+T''' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡೋಣ.
 
|-
 
|-
 
| 02:35
 
| 02:35
|ಹೀಗೆ ಟೈಪ್ ಮಾಡಿ: 'gcc space main hyphen with hyphen args.c space hyphen o space args'. 'Enter' ಅನ್ನು ಒತ್ತಿ.
+
|ಹೀಗೆ ಟೈಪ್ ಮಾಡಿ: '''gcc space main hyphen with hyphen args.c space hyphen o space args'''. 'Enter' ಅನ್ನು ಒತ್ತಿ.
 
|-
 
|-
 
| 02:49
 
| 02:49
Line 92: Line 91:
 
| 02:54
 
| 02:54
 
|ನೀವು ಈ ಔಟ್ಪುಟ್ ಅನ್ನು ನೋಡಬಹುದು:
 
|ನೀವು ಈ ಔಟ್ಪುಟ್ ಅನ್ನು ನೋಡಬಹುದು:
"Total number of arguments are 1".  
+
"Total number of arguments are 1".
"The first argument is null"  
+
 +
"The first argument is null"
 +
 
"arguments are ./args"  
 
"arguments are ./args"  
 
|-
 
|-
Line 100: Line 101:
 
|-
 
|-
 
| 03:11
 
| 03:11
| 'Total number of arguments are 1' ಏಕೆಂದರೆ, ಸೊನ್ನೆಯ ‘ಆರ್ಗ್ಯೂಮೆಂಟ್’ ಸ್ವತಃ ”ಎಕ್ಸಿಕ್ಯೂಟೇಬಲ್ ಫೈಲ್ ನೇಮ್” ಆಗಿದೆ.  
+
| '''Total number of arguments are 1''' ಏಕೆಂದರೆ, ಸೊನ್ನೆಯ ‘ಆರ್ಗ್ಯೂಮೆಂಟ್’ ಸ್ವತಃ ”ಎಕ್ಸಿಕ್ಯೂಟೇಬಲ್ ಫೈಲ್ ನೇಮ್” ಆಗಿದೆ.  
 
|-
 
|-
 
| 03:19
 
| 03:19
| 'The first argument is (null) ' ಏಕೆಂದರೆ, ನಾವು ಪ್ರೊಗ್ರಾಂಗೆ ಯಾವ ‘ಆರ್ಗ್ಯೂಮೆಂಟ್’ಗಳನ್ನೂ ಪಾಸ್ ಮಾಡಿಲ್ಲ.  
+
| '''The first argument is (null)''' ಏಕೆಂದರೆ, ನಾವು ಪ್ರೊಗ್ರಾಂಗೆ ಯಾವ ‘ಆರ್ಗ್ಯೂಮೆಂಟ್’ಗಳನ್ನೂ ಪಾಸ್ ಮಾಡಿಲ್ಲ.  
 
|-
 
|-
 
| 03:26
 
| 03:26
| 'arguments are dot slash args'. ಒಂದೇ ಒಂದು ‘ಆರ್ಗ್ಯೂಮೆಂಟ್’ ಇದೆ.
+
| '''arguments are dot slash args'''. ಒಂದೇ ಒಂದು ‘ಆರ್ಗ್ಯೂಮೆಂಟ್’ ಇದೆ.
 
|-
 
|-
 
| 03:31
 
| 03:31
Line 117: Line 118:
 
| ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:
 
| ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:
 
'Total number of arguments are 4'
 
'Total number of arguments are 4'
 +
 
'The first argument is Sunday'
 
'The first argument is Sunday'
'arguments are './args, Sunday, Monday' ಮತ್ತು 'Tuesday'.
+
 
 +
'arguments are './args (ಡಾಟ್ ಸ್ಲಾಶ್ ಅರ್ಗ್ಸ್), Sunday, Monday' ಮತ್ತು 'Tuesday'.
 
|-
 
|-
 
| 04:04
 
| 04:04
Line 133: Line 136:
 
|-
 
|-
 
| 04:22
 
| 04:22
| ಮೊದಲನೆಯ ‘ಆರ್ಗ್ಯೂಮೆಂಟ್’ಗೆ, 'Sunday' ಯನ್ನು ಅಸೈನ್ ಮಾಡಲಾಗಿದೆ.  
+
| ಮೊದಲನೆಯ ‘ಆರ್ಗ್ಯೂಮೆಂಟ್’ಗೆ, '''Sunday''' ಯನ್ನು ಅಸೈನ್ ಮಾಡಲಾಗಿದೆ.  
 
|-
 
|-
 
| 04:25
 
| 04:25
| ಎರಡನೆಯ ‘ಆರ್ಗ್ಯೂಮೆಂಟ್’ಗೆ, 'Monday' ಯನ್ನು ಅಸೈನ್ ಮಾಡಲಾಗಿದೆ.
+
| ಎರಡನೆಯ ‘ಆರ್ಗ್ಯೂಮೆಂಟ್’ಗೆ, '''Monday''' ಯನ್ನು ಅಸೈನ್ ಮಾಡಲಾಗಿದೆ.
 
|-
 
|-
 
| 04:28
 
| 04:28
| ಮೂರನೆಯ ‘ಆರ್ಗ್ಯೂಮೆಂಟ್’ಗೆ 'Tuesday' ಯನ್ನು ಅಸೈನ್ ಮಾಡಲಾಗಿದೆ.  
+
| ಮೂರನೆಯ ‘ಆರ್ಗ್ಯೂಮೆಂಟ್’ಗೆ '''Tuesday''' ಯನ್ನು ಅಸೈನ್ ಮಾಡಲಾಗಿದೆ.  
 
|-
 
|-
 
| 04:31
 
| 04:31
Line 146: Line 149:
 
| 04:37
 
| 04:37
 
| ಈ ಟ್ಯುಟೋರಿಯಲ್ ನಲ್ಲಿ, ನಾವು:  
 
| ಈ ಟ್ಯುಟೋರಿಯಲ್ ನಲ್ಲಿ, ನಾವು:  
* ಕಮಾಂಡ್-ಲೈನ್ ’ಆರ್ಗ್ಯೂಮೆಂಟ್’ಗಳು
+
ಕಮಾಂಡ್-ಲೈನ್ ’ಆರ್ಗ್ಯೂಮೆಂಟ್’ಗಳು
* 'argc'
+
'''argc'''
* 'argv' ಗಳನ್ನು ಕಲಿತಿದ್ದೇವೆ.
+
'''argv''' ಗಳನ್ನು ಕಲಿತಿದ್ದೇವೆ.
 
|-
 
|-
 
| 04:45
 
| 04:45
| ಒಂದು ಅಸೈನ್ಮೆಂಟ್- ಪ್ರೊಗ್ರಾಂಅನ್ನು ವಿಭಿನ್ನ ‘ಆರ್ಗ್ಯೂಮೆಂಟ್’ಗಳೊಂದಿಗೆ ಎಕ್ಸಿಕ್ಯೂಟ್ ಮಾಡಿ.
+
| ಒಂದು ಅಸೈನ್ಮೆಂಟ್ ಆಗಿ ಪ್ರೊಗ್ರಾಂಅನ್ನು ವಿಭಿನ್ನ ‘ಆರ್ಗ್ಯೂಮೆಂಟ್’ಗಳೊಂದಿಗೆ ಎಕ್ಸಿಕ್ಯೂಟ್ ಮಾಡಿ.
 
|-
 
|-
 
| 04:51
 
| 04:51
Line 166: Line 169:
 
|-
 
|-
 
| 05:08
 
| 05:08
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
+
contact@spoken-tutorial.org
+
 
|-
 
|-
 
| 05:18
 
| 05:18
Line 177: Line 178:
 
|-
 
|-
 
| 05:30
 
| 05:30
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.
+
| ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.http://spoken-tutorial.org\NMEICT-Intro
http://spoken-tutorial.org\NMEICT-Intro
+
 
|-
 
|-
 
| 05:36
 
| 05:36
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.ವಂದನೆಗಳು.
ವಂದನೆಗಳು.
+
 
|}
 
|}

Latest revision as of 18:40, 21 February 2017

Time Narration
00:01 Command Line arguments ಎಂಬ Spoken Tutorialಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, 'ಆರ್ಗ್ಯೂಮೆಂಟ್'ಗಳಿರುವ 'main' (ಮೇನ್) ಫಂಕ್ಷನ್ ಅನ್ನು, ಒಂದು ಉದಾಹರಣೆಯೊಂದಿಗೆ ಕಲಿಯುವೆವು.
00:15 ಈ ಟ್ಯುಟೋರಿಯಲ್ ಗಾಗಿ, ನಾನು:

Ubuntu Operating system11.10 ಆವೃತ್ತಿ ಮತ್ತು gcc Compiler4.6.1 ನೇ ಆವೃತ್ತಿಗಳನ್ನು ಬಳಸುತ್ತಿದ್ದೇನೆ.

00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು 'C' ಟ್ಯುಟೋರಿಯಲ್ ಗಳನ್ನು ಚೆನ್ನಾಗಿ ತಿಳಿದಿರಬೇಕು.
00:33 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಕೆಳಗೆ ತೋರಿಸಿದ ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:39 ನಾವು ನಮ್ಮ ಪ್ರೊಗ್ರಾಂಅನ್ನು ಆರಂಭಿಸೋಣ. ನನ್ನ ಹತ್ತಿರ ಒಂದು ಕೋಡ್-ಫೈಲ್ ಇದೆ. ನಾನು ಅದನ್ನು ಓಪನ್ ಮಾಡುವೆನು.
00:45 ಫೈಲ್ ನ ಹೆಸರು main hyphen with hyphen args.c (ಮೈನ್ ಹೈಫನ್ ವಿಥ್ ಹೈಫನ್ ಆರ್ಗ್ಸ್ ಡಾಟ್ ಸಿ) ಎಂದು ಆಗಿದೆ.
00:50 ನಾನು ಪ್ರೊಗ್ರಾಂಅನ್ನು ವಿವರಿಸುತ್ತೇನೆ.
00:53 ಇವು “ಹೆಡರ್ ಫೈಲ್” ಗಳಾಗಿವೆ. 'stdio.h' (ಎಸ್ ಟಿ ಡಿ ಐ ಓ ಡಾಟ್ ಎಚ್) ಎಂದುಬು ಕೋರ್ ಇನ್ಪುಟ್ ಮತ್ತು ಔಟ್ಪುಟ್ ಫಂಕ್ಷನ್ ಗಳನ್ನು ಡಿಫೈನ್ ಮಾಡುತ್ತದೆ.
01:01 'stdlib.h' (ಎಸ್ ಟಿ ಡಿ ಲಿಬ್ ಡಾಟ್ ಎಚ್) ಎಂಬ ಹೆಡರ್ ಫೈಲ್,

ನ್ಯೂಮೆರಿಕ್ ಕನ್ವರ್ಶನ್ ಫಂಕ್ಷನ್ ಸ್ಯೂಡೋ ರಾಂಡಮ್ (random) ನಂಬರ್ಸ್ ಜೆನರೇಶನ್ ಫಂಕ್ಷನ್ ಮೆಮರಿ ಅಲೋಕೇಶನ್ ಪ್ರೊಸೆಸ್ ಕಂಟ್ರೋಲ್ ಇತ್ಯಾದಿ 'ಫಂಕ್ಷನ್'ಗಳನ್ನು ಡಿಫೈನ್ ಮಾಡುತ್ತದೆ.

01:16 ಇದು ನಮ್ಮ 'main' ಫಂಕ್ಷನ್ ಆಗಿದೆ. ಇದರಲ್ಲಿ, ನಾವು ಎರಡು ‘ಆರ್ಗ್ಯೂಮೆಂಟ್’ಗಳನ್ನು ಪಾಸ್ ಮಾಡಿದ್ದೇವೆ -

'int argc, char asterisk asterisk argv'. (ಇಂಟ್ ಎ ಆರ್ ಜಿ ಸೀ, ಕ್ಯಾರ್ ಆಸ್ಟೆರಿಸ್ಕ್ ಆಸ್ಟೆರಿಸ್ಕ್ ಎ ಆರ್ ಜೀ ವಿ)

01:28 “argc”, ಪ್ರೊಗ್ರಾಂಗೆ ಪಾಸ್ ಮಾಡಲಾದ ಕಮಾಂಡ್-ಲೈನ್ ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಸೂಚಿಸುತ್ತದೆ.
01:34 ಇದು ಪ್ರೊಗ್ರಾಂನ ನಿಜವಾದ ಹೆಸರನ್ನು ಒಳಗೊಂಡಿದೆ.
01:38 argv', 'index 0 ಇಂದ ಆರಂಭವಾಗುವ, ನಿಜವಾದ ‘ಆರ್ಗ್ಯೂಮೆಂಟ್’ಗಳನ್ನು ಒಳಗೊಂಡಿದೆ.
01:44 Index 0, ಪ್ರೊಗ್ರಾಂನ ಹೆಸರು ಆಗಿದೆ.
01:48 Index 1, ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ ಆಗುವುದು.
01:53 Index 2, ಪ್ರೊಗ್ರಾಂಗೆ ಪಾಸ್ ಮಾಡಲಾದ ಎರಡನೆಯ ‘ಆರ್ಗ್ಯೂಮೆಂಟ್’ ಆಗುವುದು...ಹೀಗೆ ಇತ್ಯಾದಿ.
01:59 ಈ ಸ್ಟೇಟ್ಮೆಂಟ್, ಪ್ರೊಗ್ರಾಂಗೆ ಪಾಸ್ ಮಾಡಲಾದ ಒಟ್ಟು ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ತೋರಿಸುವುದು.
02:05 ಇದು, ಪ್ರೊಗ್ರಾಂಗೆ ಪಾಸ್ ಮಾಡಲಾದ ಮೊದಲನೆಯ ‘ಆರ್ಗ್ಯೂಮೆಂಟ್’ಅನ್ನು ತೋರಿಸುವುದು.
02:09 '1', 'index 1'ನಲ್ಲಿಯ ‘ಆರ್ಗ್ಯೂಮೆಂಟ್’ಅನ್ನು ಪ್ರತಿನಿಧಿಸುತ್ತದೆ.
02:13 while ಕಂಡಿಶನ್, ‘ಆರ್ಗ್ಯೂಮೆಂಟ್’ಗಳ ಸಂಖ್ಯೆಯನ್ನು ಇಳಿಸುತ್ತದೆ.
02:18 ಈ ಸ್ಟೇಟ್ಮೆಂಟ್, ಪ್ರೊಗ್ರಾಂಗೆ ಪಾಸ್ ಮಾಡಲಾದ ಎಲ್ಲ ‘ಆರ್ಗ್ಯೂಮೆಂಟ್’ಗಳನ್ನು ಪ್ರಿಂಟ್ ಮಾಡುವುದು.
02:23 ಕೊನೆಯಲ್ಲಿ, return 0 ಸ್ಟೇಟ್ಮೆಂಟ್ ಅನ್ನು ಪಡೆದಿದ್ದೇವೆ.
02:27 ನಾವು ಕೀಬೋರ್ಡ್ ಮೇಲಿನ Ctrl+Alt+T ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡೋಣ.
02:35 ಹೀಗೆ ಟೈಪ್ ಮಾಡಿ: gcc space main hyphen with hyphen args.c space hyphen o space args. 'Enter' ಅನ್ನು ಒತ್ತಿ.
02:49 ಟೈಪ್ ಮಾಡಿ: 'dot slash args'. ‘Enter’ ಅನ್ನು ಒತ್ತಿ.
02:54 ನೀವು ಈ ಔಟ್ಪುಟ್ ಅನ್ನು ನೋಡಬಹುದು:

"Total number of arguments are 1".

"The first argument is null"

"arguments are ./args"

03:06 ಕಮಾಂಡ್-ಲೈನ್ ‘ಆರ್ಗ್ಯೂಮೆಂಟ್’ಗಳನ್ನು, ಎಕ್ಸಿಕ್ಯೂಶನ್ ಸಮಯದಲ್ಲಿ ಕೊಡಲಾಗುವುದು.
03:11 Total number of arguments are 1 ಏಕೆಂದರೆ, ಸೊನ್ನೆಯ ‘ಆರ್ಗ್ಯೂಮೆಂಟ್’ ಸ್ವತಃ ”ಎಕ್ಸಿಕ್ಯೂಟೇಬಲ್ ಫೈಲ್ ನೇಮ್” ಆಗಿದೆ.
03:19 The first argument is (null) ಏಕೆಂದರೆ, ನಾವು ಪ್ರೊಗ್ರಾಂಗೆ ಯಾವ ‘ಆರ್ಗ್ಯೂಮೆಂಟ್’ಗಳನ್ನೂ ಪಾಸ್ ಮಾಡಿಲ್ಲ.
03:26 arguments are dot slash args. ಒಂದೇ ಒಂದು ‘ಆರ್ಗ್ಯೂಮೆಂಟ್’ ಇದೆ.
03:31 ಈಗ ನಾವು ಮತ್ತೊಮ್ಮೆ ಎಕ್ಸಿಕ್ಯೂಟ್ ಮಾಡೋಣ.
03:34 ಅಪ್-ಆರೋ ಕೀಯನ್ನು ಒತ್ತಿ. ಸ್ಪೇಸ್. ಹೀಗೆ ಟೈಪ್ ಮಾಡಿ: 'Sunday space Monday space Tuesday'. ‘Enter’ ಅನ್ನು ಒತ್ತಿ.
03:47 ಈಗ ನಾವು ಈ ಔಟ್ಪುಟ್ ಅನ್ನು ನೋಡಬಹುದು:

'Total number of arguments are 4'

'The first argument is Sunday'

'arguments are './args (ಡಾಟ್ ಸ್ಲಾಶ್ ಅರ್ಗ್ಸ್), Sunday, Monday' ಮತ್ತು 'Tuesday'.

04:04 ನಾನು ಔಟ್ಪುಟ್ ಅನ್ನು ವಿವರಿಸುತ್ತೆನೆ.
04:06 ‘ಆರ್ಗ್ಯೂಮೆಂಟ್’ಗಳ ಒಟ್ಟು ಸಂಖ್ಯೆ 4 ಆಗಿದೆ. './args, Sunday, Monday' ಮತ್ತು 'Tuesday'.
04:14 ಮೊದಲನೆಯ ‘ಆರ್ಗ್ಯೂಮೆಂಟ್’, 'Sunday' ಆಗಿದೆ.
04:17 ಸೊನ್ನೆಯ ‘ಆರ್ಗ್ಯೂಮೆಂಟ್’, ಯಾವಾಗಲೂ ’ಎಕ್ಸಿಕ್ಯೂಟೇಬಲ್ ಫೈಲ್ ನೇಮ್’ಅನ್ನು ಕೊಡುತ್ತದೆ.
04:22 ಮೊದಲನೆಯ ‘ಆರ್ಗ್ಯೂಮೆಂಟ್’ಗೆ, Sunday ಯನ್ನು ಅಸೈನ್ ಮಾಡಲಾಗಿದೆ.
04:25 ಎರಡನೆಯ ‘ಆರ್ಗ್ಯೂಮೆಂಟ್’ಗೆ, Monday ಯನ್ನು ಅಸೈನ್ ಮಾಡಲಾಗಿದೆ.
04:28 ಮೂರನೆಯ ‘ಆರ್ಗ್ಯೂಮೆಂಟ್’ಗೆ Tuesday ಯನ್ನು ಅಸೈನ್ ಮಾಡಲಾಗಿದೆ.
04:31 ಇಲ್ಲಿಗೆ, ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ,
04:37 ಈ ಟ್ಯುಟೋರಿಯಲ್ ನಲ್ಲಿ, ನಾವು:

ಕಮಾಂಡ್-ಲೈನ್ ’ಆರ್ಗ್ಯೂಮೆಂಟ್’ಗಳು argc argv ಗಳನ್ನು ಕಲಿತಿದ್ದೇವೆ.

04:45 ಒಂದು ಅಸೈನ್ಮೆಂಟ್ ಆಗಿ ಪ್ರೊಗ್ರಾಂಅನ್ನು ವಿಭಿನ್ನ ‘ಆರ್ಗ್ಯೂಮೆಂಟ್’ಗಳೊಂದಿಗೆ ಎಕ್ಸಿಕ್ಯೂಟ್ ಮಾಡಿ.
04:51 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
04:54 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
04:57 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
05:02 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
05:08 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.contact@spoken-tutorial.org
05:18 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
05:22 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
05:30 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.http://spoken-tutorial.org\NMEICT-Intro
05:36 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ.ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal