Difference between revisions of "C-and-Cpp/C4/Function-Call/Kannada"
From Script | Spoken-Tutorial
PoojaMoolya (Talk | contribs) |
|||
(One intermediate revision by one other user not shown) | |||
Line 2: | Line 2: | ||
|Time | |Time | ||
|Narration | |Narration | ||
− | |-| 00:01 | + | |- |
+ | | 00:01 | ||
| c ಮತ್ತು c++ ನಲ್ಲಿ ಫಂಕ್ಷನ್ ಕಾಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | | c ಮತ್ತು c++ ನಲ್ಲಿ ಫಂಕ್ಷನ್ ಕಾಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | ||
− | |-| 00:07 | + | |- |
+ | | 00:07 | ||
|ನಾವು ಈ ಟ್ಯುಟೋರಿಯಲ್ ನಲ್ಲಿ ವಿವಿಧ ರೀತಿಯ ಫಂಕ್ಷನ್ ಕಾಲ್ ಗಳ ಬಗೆಗೆ ತಿಳಿಯೋಣ. ಅವು: | |ನಾವು ಈ ಟ್ಯುಟೋರಿಯಲ್ ನಲ್ಲಿ ವಿವಿಧ ರೀತಿಯ ಫಂಕ್ಷನ್ ಕಾಲ್ ಗಳ ಬಗೆಗೆ ತಿಳಿಯೋಣ. ಅವು: | ||
− | |-| 00:13 | + | |- |
− | |ಕಾಲ್ ಬೈ ವ್ಯಾಲ್ಯೂ | + | | 00:13 |
− | + | |ಕಾಲ್ ಬೈ ವ್ಯಾಲ್ಯೂ, ಹಾಗೂ ಕಾಲ್ ಬೈ ರೆಫೆರೆನ್ಸ್ | |
− | + | |- | |
− | |-| 00:16 | + | | 00:16 |
|ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ. | |ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ. | ||
− | |-| 00:19 | + | |- |
+ | | 00:19 | ||
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | ||
− | |-| 00:31 | + | |- |
+ | | 00:31 | ||
|ಫಂಕ್ಷನ್ಸ್ ಕಾಲ್ ಬೈ ವ್ಯಾಲ್ಯೂ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. | |ಫಂಕ್ಷನ್ಸ್ ಕಾಲ್ ಬೈ ವ್ಯಾಲ್ಯೂ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. | ||
− | |-| 00:35 | + | |- |
+ | | 00:35 | ||
|ಇದು ಫಂಕ್ಷನ್ ಗಳಿಗೆ ಮೌಲ್ಯವನ್ನು ಕಳುಹಿಸುವ ವಿಧವಾಗಿದೆ. | |ಇದು ಫಂಕ್ಷನ್ ಗಳಿಗೆ ಮೌಲ್ಯವನ್ನು ಕಳುಹಿಸುವ ವಿಧವಾಗಿದೆ. | ||
− | |-| 00:40 | + | |- |
+ | | 00:40 | ||
|ನಾವು ಒಂದು ವೇರಿಯೇಬಲ್ ನ ಮೌಲ್ಯವನ್ನು ಕಳುಹಿಸಿದಾಗ, ಇದು ಕಳುಹಿಸುವ ಮೊದಲು, ವೇರಿಯೇಬಲ್ ನ ಪ್ರತಿಯನ್ನು ಮಾಡುತ್ತದೆ. | |ನಾವು ಒಂದು ವೇರಿಯೇಬಲ್ ನ ಮೌಲ್ಯವನ್ನು ಕಳುಹಿಸಿದಾಗ, ಇದು ಕಳುಹಿಸುವ ಮೊದಲು, ವೇರಿಯೇಬಲ್ ನ ಪ್ರತಿಯನ್ನು ಮಾಡುತ್ತದೆ. | ||
− | |-|00:48 | + | |- |
+ | |00:48 | ||
|ಫಂಕ್ಷನ್ ನ ಒಳಗೆ ಮೌಲ್ಯಕ್ಕೆ ಆದ ಬದಲಾವಣೆಗಳು ಫಂಕ್ಷನ್ ನಲ್ಲಿಯೇ ಉಳಿಯುತ್ತದೆ. | |ಫಂಕ್ಷನ್ ನ ಒಳಗೆ ಮೌಲ್ಯಕ್ಕೆ ಆದ ಬದಲಾವಣೆಗಳು ಫಂಕ್ಷನ್ ನಲ್ಲಿಯೇ ಉಳಿಯುತ್ತದೆ. | ||
− | |-|00:54 | + | |- |
+ | |00:54 | ||
|ಇದು ಫಂಕ್ಷನ್ ನ ಹೊರಗೆ ಪರಿಣಾಮ ಬೀರುವುದಿಲ್ಲ. | |ಇದು ಫಂಕ್ಷನ್ ನ ಹೊರಗೆ ಪರಿಣಾಮ ಬೀರುವುದಿಲ್ಲ. | ||
− | |-|00:58 | + | |- |
+ | |00:58 | ||
|ಈಗ ಕಾಲ್ ಬೈ ವ್ಯಾಲ್ಯೂ ಫಂಕ್ಷನ್ ಗೆ ಒಂದು ಪ್ರೊಗ್ರಾಮ್ ಅನ್ನು ನೋಡೋಣ. | |ಈಗ ಕಾಲ್ ಬೈ ವ್ಯಾಲ್ಯೂ ಫಂಕ್ಷನ್ ಗೆ ಒಂದು ಪ್ರೊಗ್ರಾಮ್ ಅನ್ನು ನೋಡೋಣ. | ||
− | |-| 01:02 | + | |- |
+ | | 01:02 | ||
|ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡುತ್ತೇನೆ. | |ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡುತ್ತೇನೆ. | ||
− | |-| 01:08 | + | |- |
+ | | 01:08 | ||
|ನಮ್ಮ ಫೈಲ್ ನ ಹೆಸರು ಕಾಲ್ ಬೈ ವ್ಯಾಲ್ ಡಾಟ್ ಸಿ (callbyval.c) ಎಂದು ಗಮನದಲ್ಲಿಡಿ. | |ನಮ್ಮ ಫೈಲ್ ನ ಹೆಸರು ಕಾಲ್ ಬೈ ವ್ಯಾಲ್ ಡಾಟ್ ಸಿ (callbyval.c) ಎಂದು ಗಮನದಲ್ಲಿಡಿ. | ||
− | |-| 01:13 | + | |- |
+ | | 01:13 | ||
|ಈ ಪ್ರೊಗ್ರಾಮ್ ನಲ್ಲಿ ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುತ್ತೇವೆ. ಈಗ ಕೋಡ್ ಅನ್ನು ವಿವರಿಸುತ್ತೇನೆ. | |ಈ ಪ್ರೊಗ್ರಾಮ್ ನಲ್ಲಿ ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುತ್ತೇವೆ. ಈಗ ಕೋಡ್ ಅನ್ನು ವಿವರಿಸುತ್ತೇನೆ. | ||
− | |-| 01:19 | + | |- |
+ | | 01:19 | ||
|ಇದು ನಮ್ಮ ಹೆಡರ್ ಫೈಲ್. | |ಇದು ನಮ್ಮ ಹೆಡರ್ ಫೈಲ್. | ||
− | |-| 01:21 | + | |- |
+ | | 01:21 | ||
|ಇಲ್ಲಿ ಕ್ಯೂಬ್(cube) ಎಂಬ ಫಂಕ್ಷನ್ ಇದೆ, ಮತ್ತು ಅದಕ್ಕೆ ಇಂಟ್ ಎಕ್ಸ್(int x) ಎಂಬ ಆರ್ಗ್ಯುಮೆಂಟ್ ಇದೆ. | |ಇಲ್ಲಿ ಕ್ಯೂಬ್(cube) ಎಂಬ ಫಂಕ್ಷನ್ ಇದೆ, ಮತ್ತು ಅದಕ್ಕೆ ಇಂಟ್ ಎಕ್ಸ್(int x) ಎಂಬ ಆರ್ಗ್ಯುಮೆಂಟ್ ಇದೆ. | ||
− | |-| 01:27 | + | |- |
+ | | 01:27 | ||
|ಈ ಫಂಕ್ಷನ್ ನಲ್ಲಿ ನಾವು x ನ ಘನವನ್ನು ಲೆಕ್ಕ ಮಾಡುತ್ತೇವೆ, ಮತ್ತು x ನ ಮೌಲ್ಯವನ್ನು ಮರಳಿ ಕಳುಹಿಸುತ್ತೇವೆ. | |ಈ ಫಂಕ್ಷನ್ ನಲ್ಲಿ ನಾವು x ನ ಘನವನ್ನು ಲೆಕ್ಕ ಮಾಡುತ್ತೇವೆ, ಮತ್ತು x ನ ಮೌಲ್ಯವನ್ನು ಮರಳಿ ಕಳುಹಿಸುತ್ತೇವೆ. | ||
− | |-| 01:33 | + | |- |
+ | | 01:33 | ||
|ಇದು ನಮ್ಮ ಮೈನ್ ಫಂಕ್ಷನ್. | |ಇದು ನಮ್ಮ ಮೈನ್ ಫಂಕ್ಷನ್. | ||
− | |-|01:36 | + | |- |
+ | |01:36 | ||
|ಇಲ್ಲಿ ನಾವು n(ಎನ್) ಗೆ ಎಂಟು ಎಂದು ಮೌಲ್ಯವನ್ನು ಕೊಡುತ್ತೇವೆ. n ಎಂಬುದು ಇಂಟಿಜರ್ ವೇರಿಯೇಬಲ್. | |ಇಲ್ಲಿ ನಾವು n(ಎನ್) ಗೆ ಎಂಟು ಎಂದು ಮೌಲ್ಯವನ್ನು ಕೊಡುತ್ತೇವೆ. n ಎಂಬುದು ಇಂಟಿಜರ್ ವೇರಿಯೇಬಲ್. | ||
− | |-| 01:43 | + | |- |
+ | | 01:43 | ||
|ನಂತರ ನಾವು ಕ್ಯೂಬ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | |ನಂತರ ನಾವು ಕ್ಯೂಬ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | ||
− | |-| 01:45 | + | |- |
+ | | 01:45 | ||
|ಮತ್ತು n ನ ಮೌಲ್ಯ ಮತ್ತು n ಘನವನ್ನು ಪ್ರಿಂಟ್ ಮಾಡುತ್ತೇವೆ, | |ಮತ್ತು n ನ ಮೌಲ್ಯ ಮತ್ತು n ಘನವನ್ನು ಪ್ರಿಂಟ್ ಮಾಡುತ್ತೇವೆ, | ||
− | |-| 01:49 | + | |- |
+ | | 01:49 | ||
|ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | ||
− | |-| 01:52 | + | |- |
+ | | 01:52 | ||
|ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | ||
− | |-|01:54 | + | |- |
+ | |01:54 | ||
| ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. | | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. | ||
− | |-|02:02 | + | |- |
+ | |02:02 | ||
|ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಕಾಲ್ ಬೈ ವ್ಯಾಲ್ ಡಾಟ್ ಸಿ(callbyval.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ವ್ಯಾಲ್(val) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಕಾಲ್ ಬೈ ವ್ಯಾಲ್ ಡಾಟ್ ಸಿ(callbyval.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ವ್ಯಾಲ್(val) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | ||
− | |-|02:12 | + | |- |
+ | |02:12 | ||
|ಡಾಟ್ ಸ್ಲ್ಯಾಶ್ ವ್ಯಾಲ್ ಎಂದು ಟೈಪ್ ಮಾಡಿ, , Enter ಕೀಯನ್ನು ಒತ್ತಿ | |ಡಾಟ್ ಸ್ಲ್ಯಾಶ್ ವ್ಯಾಲ್ ಎಂದು ಟೈಪ್ ಮಾಡಿ, , Enter ಕೀಯನ್ನು ಒತ್ತಿ | ||
− | |-|02:16 | + | |- |
+ | |02:16 | ||
|ಕ್ಯೂಬ್ ಆಫ್ ಎಟ್ ಈಸ್ ಫೈವ್ ಟ್ವೆಲ್ವ್ (Cube of 8 is 512) ಎಂದು ಔಟ್ ಪುಟ್ ತೋರಿಸುತ್ತದೆ. | |ಕ್ಯೂಬ್ ಆಫ್ ಎಟ್ ಈಸ್ ಫೈವ್ ಟ್ವೆಲ್ವ್ (Cube of 8 is 512) ಎಂದು ಔಟ್ ಪುಟ್ ತೋರಿಸುತ್ತದೆ. | ||
− | |-|02:23 | + | |- |
+ | |02:23 | ||
|ಈಗ, ನಾವು ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಅನ್ನು ನೋಡೋಣ. | |ಈಗ, ನಾವು ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಅನ್ನು ನೋಡೋಣ. | ||
− | |-|02:26 | + | |- |
+ | |02:26 | ||
|ಈಗ ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | |ಈಗ ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | ||
− | |-| 02:29 | + | |- |
+ | | 02:29 | ||
|ಇದು, ಅರ್ಗ್ಯುಮೆಂಟ್ಸ್ ಅನ್ನು ಫಂಕ್ಷನ್ ಗೆ ಕಳುಹಿಸುವ ಇನ್ನೊಂದು ವಿಧವಾಗಿದೆ. | |ಇದು, ಅರ್ಗ್ಯುಮೆಂಟ್ಸ್ ಅನ್ನು ಫಂಕ್ಷನ್ ಗೆ ಕಳುಹಿಸುವ ಇನ್ನೊಂದು ವಿಧವಾಗಿದೆ. | ||
− | |-| 02:33 | + | |- |
+ | | 02:33 | ||
|ಈ ವಿಧದಲ್ಲಿ, ಆರ್ಗ್ಯುಮೆಂಟ್ ನ ಮೌಲ್ಯದ ಬದಲು ಅಡ್ರೆಸ್ ಅನ್ನು ಕಾಪಿ ಮಾಡುತ್ತದೆ. | |ಈ ವಿಧದಲ್ಲಿ, ಆರ್ಗ್ಯುಮೆಂಟ್ ನ ಮೌಲ್ಯದ ಬದಲು ಅಡ್ರೆಸ್ ಅನ್ನು ಕಾಪಿ ಮಾಡುತ್ತದೆ. | ||
− | |-| 02:39 | + | |- |
+ | | 02:39 | ||
|ಫಂಕ್ಷನ್ ನ ಒಳಗೆ ಆರ್ಗ್ಯುಮೆಂಟ್ ಗೆ ಆಗುವ ಬದಲಾವಣೆಗಳು ಹೊರಗಡೆಯೂ ಪರಿಣಾಮ ಬೀರುತ್ತದೆ. | |ಫಂಕ್ಷನ್ ನ ಒಳಗೆ ಆರ್ಗ್ಯುಮೆಂಟ್ ಗೆ ಆಗುವ ಬದಲಾವಣೆಗಳು ಹೊರಗಡೆಯೂ ಪರಿಣಾಮ ಬೀರುತ್ತದೆ. | ||
− | |-|02:45 | + | |- |
+ | |02:45 | ||
|ಇಲ್ಲಿ ನಾವು ಆರ್ಗ್ಯುಮೆಂಟ್ ಗಳನ್ನು ಪಾಯಿಂಟರ್ ಆಗಿ ಡಿಕ್ಲೇರ್ ಮಾಡಬೇಕಾಗುತ್ತದೆ. | |ಇಲ್ಲಿ ನಾವು ಆರ್ಗ್ಯುಮೆಂಟ್ ಗಳನ್ನು ಪಾಯಿಂಟರ್ ಆಗಿ ಡಿಕ್ಲೇರ್ ಮಾಡಬೇಕಾಗುತ್ತದೆ. | ||
− | |-| 02:50 | + | |- |
+ | | 02:50 | ||
|ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಗೆ ಉದಾಹರಣೆಯನ್ನು ನೋಡೋಣ. | |ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಗೆ ಉದಾಹರಣೆಯನ್ನು ನೋಡೋಣ. | ||
− | |-| 02:54 | + | |- |
+ | | 02:54 | ||
|ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿ(callbyref.c) ಎಂದು ಗಮನದಲ್ಲಿಡಿ. | |ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿ(callbyref.c) ಎಂದು ಗಮನದಲ್ಲಿಡಿ. | ||
− | |-| 02:59 | + | |- |
+ | | 02:59 | ||
|ಇದು ನಮ್ಮ ಹೆಡರ್ ಫೈಲ್ – ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂದು. | |ಇದು ನಮ್ಮ ಹೆಡರ್ ಫೈಲ್ – ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂದು. | ||
− | |-| 03:03 | + | |- |
+ | | 03:03 | ||
|ನಂತರ ಸ್ವಾಪ್(swap) ಎಂಬ ಫಂಕ್ಷನ್ ಇದೆ. | |ನಂತರ ಸ್ವಾಪ್(swap) ಎಂಬ ಫಂಕ್ಷನ್ ಇದೆ. | ||
− | |-| 03:06 | + | |- |
+ | | 03:06 | ||
|ಈ ಫಂಕ್ಷನ್, ವೇರಿಯೇಬಲ್ ಗಳ ಮೌಲ್ಯವನ್ನು ಅದಲು-ಬದಲು ಮಾಡುತ್ತದೆ. | |ಈ ಫಂಕ್ಷನ್, ವೇರಿಯೇಬಲ್ ಗಳ ಮೌಲ್ಯವನ್ನು ಅದಲು-ಬದಲು ಮಾಡುತ್ತದೆ. | ||
− | |-| 03:10 | + | |- |
+ | | 03:10 | ||
|a ಯ ಮೌಲ್ಯವು b ಯಲ್ಲಿ ಮತ್ತು b ಯ ಮೌಲ್ಯವು a ಯಲ್ಲಿ ಇಡಲ್ಪಡುತ್ತದೆ. | |a ಯ ಮೌಲ್ಯವು b ಯಲ್ಲಿ ಮತ್ತು b ಯ ಮೌಲ್ಯವು a ಯಲ್ಲಿ ಇಡಲ್ಪಡುತ್ತದೆ. | ||
− | |-| 03:15 | + | |- |
+ | | 03:15 | ||
|ಈ ಫಂಕ್ಷನ್ ನಲ್ಲಿ ಕಳುಹಿಸಲ್ಪಡುತ್ತಿರುವ ಆರ್ಗ್ಯುಮೆಂಟ್ ಗಳು ಪಾಯಿಂಟರ್ ಟೈಪ್ ನದ್ದು ಎಂಬುದನ್ನು ನೀವು ನೋಡಬಹುದು. | |ಈ ಫಂಕ್ಷನ್ ನಲ್ಲಿ ಕಳುಹಿಸಲ್ಪಡುತ್ತಿರುವ ಆರ್ಗ್ಯುಮೆಂಟ್ ಗಳು ಪಾಯಿಂಟರ್ ಟೈಪ್ ನದ್ದು ಎಂಬುದನ್ನು ನೀವು ನೋಡಬಹುದು. | ||
− | |-| 03:21 | + | |- |
+ | | 03:21 | ||
|ಇಲ್ಲಿ ನಾವು ಇಂಟಿಜರ್ ವೇರಿಯೇಬಲ್ t (ಟಿ) ಯನ್ನು ಡಿಕ್ಲೇರ್ ಮಾಡಿದ್ದೇವೆ. | |ಇಲ್ಲಿ ನಾವು ಇಂಟಿಜರ್ ವೇರಿಯೇಬಲ್ t (ಟಿ) ಯನ್ನು ಡಿಕ್ಲೇರ್ ಮಾಡಿದ್ದೇವೆ. | ||
− | |-| 03:25 | + | |- |
+ | | 03:25 | ||
|ಮೊದಲು a ಯ ಮೌಲ್ಯವು t ಯಲ್ಲಿ ಇಡಲ್ಪಡುತ್ತದೆ, | |ಮೊದಲು a ಯ ಮೌಲ್ಯವು t ಯಲ್ಲಿ ಇಡಲ್ಪಡುತ್ತದೆ, | ||
− | |-| 03:28 | + | |- |
+ | | 03:28 | ||
|ನಂತರ b ಯ ಮೌಲ್ಯವನ್ನು a ಯಲ್ಲಿ ಇಡಲಾಗುತ್ತದೆ. | |ನಂತರ b ಯ ಮೌಲ್ಯವನ್ನು a ಯಲ್ಲಿ ಇಡಲಾಗುತ್ತದೆ. | ||
− | |-| 03:32 | + | |- |
+ | | 03:32 | ||
|ಮತ್ತು, t ಯ ಮೌಲ್ಯವನ್ನು b ಯಲ್ಲಿ ಇಡಲಾಗುತ್ತದೆ. | |ಮತ್ತು, t ಯ ಮೌಲ್ಯವನ್ನು b ಯಲ್ಲಿ ಇಡಲಾಗುತ್ತದೆ. | ||
− | |-| 03:37 | + | |- |
+ | | 03:37 | ||
|ಹೀಗೆ, ಮೌಲ್ಯವು ಅದಲು-ಬದಲಾಗುತ್ತದೆ. | |ಹೀಗೆ, ಮೌಲ್ಯವು ಅದಲು-ಬದಲಾಗುತ್ತದೆ. | ||
− | |-| 03:40 | + | |- |
+ | | 03:40 | ||
|ಇದು ನಮ್ಮ ಮೈನ್ ಫಂಕ್ಷನ್. | |ಇದು ನಮ್ಮ ಮೈನ್ ಫಂಕ್ಷನ್. | ||
− | |-| 03:42 | + | |- |
+ | | 03:42 | ||
|ಇಲ್ಲಿ ಎರಡು ಇಂಟಿಜರ್ ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ. | |ಇಲ್ಲಿ ಎರಡು ಇಂಟಿಜರ್ ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ. | ||
− | |-| 03:49 | + | |- |
+ | | 03:49 | ||
|ನಂತರ i ಮತ್ತು j ಗಳ ಮೌಲ್ಯವನ್ನು ಯೂಸರ್ ಇಂದ ಪಡೆಯುತ್ತೇವೆ. | |ನಂತರ i ಮತ್ತು j ಗಳ ಮೌಲ್ಯವನ್ನು ಯೂಸರ್ ಇಂದ ಪಡೆಯುತ್ತೇವೆ. | ||
− | |-| 03:53 | + | |- |
+ | | 03:53 | ||
|ಆಂಪರ್ಸ್ಯಾಂಡ್ i ಆಂಪರ್ಸ್ಯಾಂಡ್ j ಗಳು, i ಮತ್ತು j ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತವೆ. | |ಆಂಪರ್ಸ್ಯಾಂಡ್ i ಆಂಪರ್ಸ್ಯಾಂಡ್ j ಗಳು, i ಮತ್ತು j ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತವೆ. | ||
− | |-| 03:59 | + | |- |
+ | | 03:59 | ||
|ಅದಲು ಬದಲು ಮಾಡುವ ಮೊದಲು ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. | |ಅದಲು ಬದಲು ಮಾಡುವ ಮೊದಲು ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. | ||
− | |-| 04:04 | + | |- |
+ | | 04:04 | ||
|ನಂತರ ನಾವು ಸ್ವಾಪ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | |ನಂತರ ನಾವು ಸ್ವಾಪ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, | ||
− | |-| 04:06 | + | |- |
+ | | 04:06 | ||
|ಮತ್ತು ಅದಲು ಬದಲು ಮಾಡಿದನಂತರ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, | |ಮತ್ತು ಅದಲು ಬದಲು ಮಾಡಿದನಂತರ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, | ||
− | |-| 04:10 | + | |- |
+ | | 04:10 | ||
|ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | |ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. | ||
− | |-| 04:13 | + | |- |
+ | | 04:13 | ||
|ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | |ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. | ||
− | |-| 04:16 | + | |- |
+ | | 04:16 | ||
|ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | |ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | ||
− | |-| 04:19 | + | |- |
+ | | 04:19 | ||
| ಕಂಪೈಲ್ ಮಾಡಲು, gcc ಸ್ಪೇಸ್ callbyref.c (ಕಾಲ್ ಬೈ ರೆಫ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ ref (ರೆಫ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. | | ಕಂಪೈಲ್ ಮಾಡಲು, gcc ಸ್ಪೇಸ್ callbyref.c (ಕಾಲ್ ಬೈ ರೆಫ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ ref (ರೆಫ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. | ||
− | |-| 04:29 | + | |- |
+ | | 04:29 | ||
|ಈಗ, ./ref ( ಡಾಟ್ ಸ್ಲ್ಯಾಶ್ ರೆಫ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |ಈಗ, ./ref ( ಡಾಟ್ ಸ್ಲ್ಯಾಶ್ ರೆಫ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | ||
− | |-| 04:33 | + | |- |
+ | | 04:33 | ||
|ನಾವೀಗ, ಎಂಟರ್ ದ ವ್ಯಾಲ್ಯೂಸ್ ಎಂದು ನೋಡಬಹುದು. ನಾನು 6 ಮತ್ತು 4 ಎಂದು ಕೊಡುತ್ತೇನೆ. | |ನಾವೀಗ, ಎಂಟರ್ ದ ವ್ಯಾಲ್ಯೂಸ್ ಎಂದು ನೋಡಬಹುದು. ನಾನು 6 ಮತ್ತು 4 ಎಂದು ಕೊಡುತ್ತೇನೆ. | ||
− | |-| 04:40 | + | |- |
+ | | 04:40 | ||
|ಔಟ್ ಪುಟ್ ಹೀಗೆ ತೋರಿಸುತ್ತದೆ. ಬಿಫೋರ್ ಸ್ವಾಪಿಂಗ್ 6 ಎಂಡ್ 4. | |ಔಟ್ ಪುಟ್ ಹೀಗೆ ತೋರಿಸುತ್ತದೆ. ಬಿಫೋರ್ ಸ್ವಾಪಿಂಗ್ 6 ಎಂಡ್ 4. | ||
− | |-| 04:44 | + | |- |
+ | | 04:44 | ||
|ಆಫ್ಟರ್ ಸ್ವಾಪಿಂಗ್ 4 ಎಂಡ್ 6 | |ಆಫ್ಟರ್ ಸ್ವಾಪಿಂಗ್ 4 ಎಂಡ್ 6 | ||
− | |-| 04:48 | + | |- |
+ | | 04:48 | ||
|ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. | |ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. | ||
− | |-| 04:53 | + | |- |
+ | | 04:53 | ||
|ನಾನೀಗಾಗಲೇ ಕೋಡ್ ಅನ್ನು ಹೊಂದಿದ್ದೇನೆ, ಅದನ್ನು ನೋಡೋಣ. | |ನಾನೀಗಾಗಲೇ ಕೋಡ್ ಅನ್ನು ಹೊಂದಿದ್ದೇನೆ, ಅದನ್ನು ನೋಡೋಣ. | ||
− | |-| 04:57 | + | |- |
+ | | 04:57 | ||
|ಇದು ನಮ್ಮ ಎರಡನೇ ಪ್ರೊಗ್ರಾಮ್ ನ ಫಂಕ್ಷನ್ ಕಾಲ್ ಬೈ ರೆಫರೆನ್ಸ್. | |ಇದು ನಮ್ಮ ಎರಡನೇ ಪ್ರೊಗ್ರಾಮ್ ನ ಫಂಕ್ಷನ್ ಕಾಲ್ ಬೈ ರೆಫರೆನ್ಸ್. | ||
− | |-| 05:01 | + | |- |
+ | | 05:01 | ||
|ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿಪಿಪಿ (callbyref.cpp) ಎಂಬುದನ್ನು ಗಮನದಲ್ಲಿಡಿ. | |ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿಪಿಪಿ (callbyref.cpp) ಎಂಬುದನ್ನು ಗಮನದಲ್ಲಿಡಿ. | ||
− | |-| 05:06 | + | |- |
+ | | 05:06 | ||
|ಕೋಡ್ ಅನ್ನು ನೋಡೋಣ. | |ಕೋಡ್ ಅನ್ನು ನೋಡೋಣ. | ||
− | |-| 05:08 | + | |- |
+ | | 05:08 | ||
|ಇದು ನಮ್ಮ ಹೆಡರ್ ಫೈಲ್ ಐಒಸ್ಟ್ರೀಮ್. | |ಇದು ನಮ್ಮ ಹೆಡರ್ ಫೈಲ್ ಐಒಸ್ಟ್ರೀಮ್. | ||
− | |-| 05:12 | + | |- |
+ | | 05:12 | ||
|ಇಲ್ಲಿ ನಾವು ಎಸ್ ಟಿ ಡಿ ನೇಮ್ ಸ್ಪೇಸ್ ಅನ್ನು ಉಪಯೋಗಿಸುತ್ತಿದ್ದೇವೆ. | |ಇಲ್ಲಿ ನಾವು ಎಸ್ ಟಿ ಡಿ ನೇಮ್ ಸ್ಪೇಸ್ ಅನ್ನು ಉಪಯೋಗಿಸುತ್ತಿದ್ದೇವೆ. | ||
− | |-| 05:16 | + | |- |
+ | | 05:16 | ||
| c++ ನಲ್ಲಿ ಫಂಕ್ಷನ್ ನ ಡಿಕ್ಲರೇಶನ್ c ನಂತೆಯೇ ಇರುತ್ತದೆ. | | c++ ನಲ್ಲಿ ಫಂಕ್ಷನ್ ನ ಡಿಕ್ಲರೇಶನ್ c ನಂತೆಯೇ ಇರುತ್ತದೆ. | ||
− | |-| 05:19 | + | |- |
+ | | 05:19 | ||
| ಇದಕ್ಕೆ ನಾವು ಆಂಪರ್ಸಂಡ್ ಎಕ್ಸ್(&x) ಮತ್ತು ಆಂಪರ್ಸಂಡ್ ವೈ(&y) ಎಂದು ಆರ್ಗ್ಯುಮೆಂಟ್ ಅನ್ನು ಕಳಿಸುತ್ತಿದ್ದೇವೆ. | | ಇದಕ್ಕೆ ನಾವು ಆಂಪರ್ಸಂಡ್ ಎಕ್ಸ್(&x) ಮತ್ತು ಆಂಪರ್ಸಂಡ್ ವೈ(&y) ಎಂದು ಆರ್ಗ್ಯುಮೆಂಟ್ ಅನ್ನು ಕಳಿಸುತ್ತಿದ್ದೇವೆ. | ||
− | |-| 05:25 | + | |- |
+ | | 05:25 | ||
|ಇದು x ಮತ್ತು y ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. | |ಇದು x ಮತ್ತು y ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. | ||
− | |-| 05:29 | + | |- |
+ | | 05:29 | ||
|ನಂತರ ನಾವು ಮೌಲ್ಯಗಳನ್ನು ಅದಲುಬದಲು ಮಾಡುತ್ತೇವೆ. | |ನಂತರ ನಾವು ಮೌಲ್ಯಗಳನ್ನು ಅದಲುಬದಲು ಮಾಡುತ್ತೇವೆ. | ||
− | |-| 05:32 | + | |- |
+ | | 05:32 | ||
|ಉಳಿದ ಕೋಡ್ ನಮ್ಮ c ಕೋಡ್ ನಂತೆಯೇ ಇರುತ್ತದೆ. | |ಉಳಿದ ಕೋಡ್ ನಮ್ಮ c ಕೋಡ್ ನಂತೆಯೇ ಇರುತ್ತದೆ. | ||
− | |-| 05:36 | + | |- |
+ | | 05:36 | ||
|ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಎಂದು, ಮತ್ತು ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಎಂದೂ ಬದಲಾಯಿಸಲಾಗಿದೆ. | |ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಎಂದು, ಮತ್ತು ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಎಂದೂ ಬದಲಾಯಿಸಲಾಗಿದೆ. | ||
− | |-| 05:44 | + | |- |
+ | | 05:44 | ||
|ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | |ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. | ||
− | |-| 05:48 | + | |- |
+ | | 05:48 | ||
| ಕಂಪೈಲ್ ಮಾಡಲು, g++ ಸ್ಪೇಸ್ callbyref.c ಸ್ಪೇಸ್ ಹೈಫನ್ ಒ(-o) ಸ್ಪೇಸ್ ref1 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | | ಕಂಪೈಲ್ ಮಾಡಲು, g++ ಸ್ಪೇಸ್ callbyref.c ಸ್ಪೇಸ್ ಹೈಫನ್ ಒ(-o) ಸ್ಪೇಸ್ ref1 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | ||
− | |-| 06:00 | + | |- |
+ | | 06:00 | ||
|ಈಗ ಡಾಟ್ ಸ್ಲ್ಯಾಶ್ ರೆಫ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |ಈಗ ಡಾಟ್ ಸ್ಲ್ಯಾಶ್ ರೆಫ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | ||
− | |-| 06:05 | + | |- |
+ | | 06:05 | ||
|ಇಲ್ಲಿ ಹೀಗೆ ತೋರಿಸುತ್ತದೆ, | |ಇಲ್ಲಿ ಹೀಗೆ ತೋರಿಸುತ್ತದೆ, | ||
− | |-| 06:07 | + | |- |
+ | | 06:07 | ||
|Enter values of a and b(ಎಂಟರ್ ದ ವ್ಯಾಲ್ಯೂಸ್ ಆಫ್ ಎ ಎಂಡ್ ಬಿ) | |Enter values of a and b(ಎಂಟರ್ ದ ವ್ಯಾಲ್ಯೂಸ್ ಆಫ್ ಎ ಎಂಡ್ ಬಿ) | ||
− | |-| 06:10 | + | |- |
+ | | 06:10 | ||
|ನಾನು ನಾಲ್ಕು ಮತ್ತು ಮೂರು ಎಂದು ಕೊಡುತ್ತೇನೆ. | |ನಾನು ನಾಲ್ಕು ಮತ್ತು ಮೂರು ಎಂದು ಕೊಡುತ್ತೇನೆ. | ||
− | |-| 06:13 | + | |- |
+ | | 06:13 | ||
|ಈ ರೀತಿ ಔಟ್ ಪುಟ್ ತೋರಿಸುತ್ತದೆ | |ಈ ರೀತಿ ಔಟ್ ಪುಟ್ ತೋರಿಸುತ್ತದೆ | ||
− | |-| 06:15 | + | |- |
+ | | 06:15 | ||
| ಬಿಫೋರ್ ಸ್ವಾಪಿಂಗ್ 4 ಎಂಡ್ 3. | | ಬಿಫೋರ್ ಸ್ವಾಪಿಂಗ್ 4 ಎಂಡ್ 3. | ||
− | |-| 06:19 | + | |- |
+ | | 06:19 | ||
|ಆಫ್ಟರ್ ಸ್ವಾಪಿಂಗ್ 3 ಎಂಡ್ 4 | |ಆಫ್ಟರ್ ಸ್ವಾಪಿಂಗ್ 3 ಎಂಡ್ 4 | ||
− | |-| 06:23 | + | |- |
+ | | 06:23 | ||
|ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. | |ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. | ||
− | |-| 06:26 | + | |- |
+ | | 06:26 | ||
|ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | |ನಮ್ಮ ಸ್ಲೈಡ್ ಗೆ ಹಿಂತಿರುಗೋಣ. | ||
− | |-| 06:30 | + | |- |
+ | | 06:30 | ||
|ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : | |ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : | ||
− | |-| 06:32 | + | |- |
+ | | 06:32 | ||
|ಫಂಕ್ಷನ್ ಕಾಲ್ ಬೈ ವ್ಯಾಲ್ಯೂ. | |ಫಂಕ್ಷನ್ ಕಾಲ್ ಬೈ ವ್ಯಾಲ್ಯೂ. | ||
− | |-| 06:34 | + | |- |
+ | | 06:34 | ||
|ಮತ್ತು ಫಂಕ್ಷನ್ ಕಾಲ್ ಬೈ ರೆಫರನ್ಸ್. | |ಮತ್ತು ಫಂಕ್ಷನ್ ಕಾಲ್ ಬೈ ರೆಫರನ್ಸ್. | ||
− | |-| 06:37 | + | |- |
+ | | 06:37 | ||
|ಕಾಲ್ ಬೈ ವ್ಯಾಲ್ಯೂ ಅನ್ನು ಉಪಯೋಗಿಸಿ, ಸಂಖ್ಯೆಯ ಘನವನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ . | |ಕಾಲ್ ಬೈ ವ್ಯಾಲ್ಯೂ ಅನ್ನು ಉಪಯೋಗಿಸಿ, ಸಂಖ್ಯೆಯ ಘನವನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ . | ||
− | |-| 06:46 | + | |- |
+ | | 06:46 | ||
| ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | ||
− | |-| 06:49 | + | |- |
+ | | 06:49 | ||
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | ||
− | |-| 06:52 | + | |- |
+ | | 06:52 | ||
| ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | ||
− | |-| 06:56 | + | |- |
+ | | 06:56 | ||
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | ||
− | |-|07:01 | + | |- |
+ | |07:01 | ||
| ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | ||
− | |-| 07:05 | + | |- |
+ | | 07:05 | ||
| ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | ||
− | |-| 07:11 | + | |- |
+ | | 07:11 | ||
| ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | ||
− | |-| 07:15 | + | |- |
+ | | 07:15 | ||
|ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | |ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | ||
− | |-| 07:23 | + | |- |
+ | | 07:23 | ||
| ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | ||
− | |-| 07:27 | + | |- |
+ | | 07:27 | ||
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | |ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
− | |-| 07:31 | + | |- |
+ | | 07:31 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 18:39, 17 March 2017
Time | Narration |
00:01 | c ಮತ್ತು c++ ನಲ್ಲಿ ಫಂಕ್ಷನ್ ಕಾಲ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ನಾವು ಈ ಟ್ಯುಟೋರಿಯಲ್ ನಲ್ಲಿ ವಿವಿಧ ರೀತಿಯ ಫಂಕ್ಷನ್ ಕಾಲ್ ಗಳ ಬಗೆಗೆ ತಿಳಿಯೋಣ. ಅವು: |
00:13 | ಕಾಲ್ ಬೈ ವ್ಯಾಲ್ಯೂ, ಹಾಗೂ ಕಾಲ್ ಬೈ ರೆಫೆರೆನ್ಸ್ |
00:16 | ಇದನ್ನು ನಾವು ಉದಾಹರಣೆಯ ಸಹಾಯದೊಂದಿಗೆ ಮಾಡೋಣ. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:31 | ಫಂಕ್ಷನ್ಸ್ ಕಾಲ್ ಬೈ ವ್ಯಾಲ್ಯೂ ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:35 | ಇದು ಫಂಕ್ಷನ್ ಗಳಿಗೆ ಮೌಲ್ಯವನ್ನು ಕಳುಹಿಸುವ ವಿಧವಾಗಿದೆ. |
00:40 | ನಾವು ಒಂದು ವೇರಿಯೇಬಲ್ ನ ಮೌಲ್ಯವನ್ನು ಕಳುಹಿಸಿದಾಗ, ಇದು ಕಳುಹಿಸುವ ಮೊದಲು, ವೇರಿಯೇಬಲ್ ನ ಪ್ರತಿಯನ್ನು ಮಾಡುತ್ತದೆ. |
00:48 | ಫಂಕ್ಷನ್ ನ ಒಳಗೆ ಮೌಲ್ಯಕ್ಕೆ ಆದ ಬದಲಾವಣೆಗಳು ಫಂಕ್ಷನ್ ನಲ್ಲಿಯೇ ಉಳಿಯುತ್ತದೆ. |
00:54 | ಇದು ಫಂಕ್ಷನ್ ನ ಹೊರಗೆ ಪರಿಣಾಮ ಬೀರುವುದಿಲ್ಲ. |
00:58 | ಈಗ ಕಾಲ್ ಬೈ ವ್ಯಾಲ್ಯೂ ಫಂಕ್ಷನ್ ಗೆ ಒಂದು ಪ್ರೊಗ್ರಾಮ್ ಅನ್ನು ನೋಡೋಣ. |
01:02 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡುತ್ತೇನೆ. |
01:08 | ನಮ್ಮ ಫೈಲ್ ನ ಹೆಸರು ಕಾಲ್ ಬೈ ವ್ಯಾಲ್ ಡಾಟ್ ಸಿ (callbyval.c) ಎಂದು ಗಮನದಲ್ಲಿಡಿ. |
01:13 | ಈ ಪ್ರೊಗ್ರಾಮ್ ನಲ್ಲಿ ಒಂದು ಸಂಖ್ಯೆಯ ಘನವನ್ನು ಕಂಡುಹಿಡಿಯುತ್ತೇವೆ. ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:19 | ಇದು ನಮ್ಮ ಹೆಡರ್ ಫೈಲ್. |
01:21 | ಇಲ್ಲಿ ಕ್ಯೂಬ್(cube) ಎಂಬ ಫಂಕ್ಷನ್ ಇದೆ, ಮತ್ತು ಅದಕ್ಕೆ ಇಂಟ್ ಎಕ್ಸ್(int x) ಎಂಬ ಆರ್ಗ್ಯುಮೆಂಟ್ ಇದೆ. |
01:27 | ಈ ಫಂಕ್ಷನ್ ನಲ್ಲಿ ನಾವು x ನ ಘನವನ್ನು ಲೆಕ್ಕ ಮಾಡುತ್ತೇವೆ, ಮತ್ತು x ನ ಮೌಲ್ಯವನ್ನು ಮರಳಿ ಕಳುಹಿಸುತ್ತೇವೆ. |
01:33 | ಇದು ನಮ್ಮ ಮೈನ್ ಫಂಕ್ಷನ್. |
01:36 | ಇಲ್ಲಿ ನಾವು n(ಎನ್) ಗೆ ಎಂಟು ಎಂದು ಮೌಲ್ಯವನ್ನು ಕೊಡುತ್ತೇವೆ. n ಎಂಬುದು ಇಂಟಿಜರ್ ವೇರಿಯೇಬಲ್. |
01:43 | ನಂತರ ನಾವು ಕ್ಯೂಬ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, |
01:45 | ಮತ್ತು n ನ ಮೌಲ್ಯ ಮತ್ತು n ಘನವನ್ನು ಪ್ರಿಂಟ್ ಮಾಡುತ್ತೇವೆ, |
01:49 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
01:52 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
01:54 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:02 | ಕೋಡ್ ಅನ್ನು ಕಂಪೈಲ್ ಮಾಡಲು, gcc ಸ್ಪೇಸ್ ಕಾಲ್ ಬೈ ವ್ಯಾಲ್ ಡಾಟ್ ಸಿ(callbyval.c) ಸ್ಪೇಸ್ ಹೈಫನ್ ಒ(-o) ಸ್ಪೇಸ್ ವ್ಯಾಲ್(val) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:12 | ಡಾಟ್ ಸ್ಲ್ಯಾಶ್ ವ್ಯಾಲ್ ಎಂದು ಟೈಪ್ ಮಾಡಿ, , Enter ಕೀಯನ್ನು ಒತ್ತಿ |
02:16 | ಕ್ಯೂಬ್ ಆಫ್ ಎಟ್ ಈಸ್ ಫೈವ್ ಟ್ವೆಲ್ವ್ (Cube of 8 is 512) ಎಂದು ಔಟ್ ಪುಟ್ ತೋರಿಸುತ್ತದೆ. |
02:23 | ಈಗ, ನಾವು ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಅನ್ನು ನೋಡೋಣ. |
02:26 | ಈಗ ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
02:29 | ಇದು, ಅರ್ಗ್ಯುಮೆಂಟ್ಸ್ ಅನ್ನು ಫಂಕ್ಷನ್ ಗೆ ಕಳುಹಿಸುವ ಇನ್ನೊಂದು ವಿಧವಾಗಿದೆ. |
02:33 | ಈ ವಿಧದಲ್ಲಿ, ಆರ್ಗ್ಯುಮೆಂಟ್ ನ ಮೌಲ್ಯದ ಬದಲು ಅಡ್ರೆಸ್ ಅನ್ನು ಕಾಪಿ ಮಾಡುತ್ತದೆ. |
02:39 | ಫಂಕ್ಷನ್ ನ ಒಳಗೆ ಆರ್ಗ್ಯುಮೆಂಟ್ ಗೆ ಆಗುವ ಬದಲಾವಣೆಗಳು ಹೊರಗಡೆಯೂ ಪರಿಣಾಮ ಬೀರುತ್ತದೆ. |
02:45 | ಇಲ್ಲಿ ನಾವು ಆರ್ಗ್ಯುಮೆಂಟ್ ಗಳನ್ನು ಪಾಯಿಂಟರ್ ಆಗಿ ಡಿಕ್ಲೇರ್ ಮಾಡಬೇಕಾಗುತ್ತದೆ. |
02:50 | ಕಾಲ್ ಬೈ ರೆಫೆರೆನ್ಸ್ ಫಂಕ್ಷನ್ ಗೆ ಉದಾಹರಣೆಯನ್ನು ನೋಡೋಣ. |
02:54 | ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿ(callbyref.c) ಎಂದು ಗಮನದಲ್ಲಿಡಿ. |
02:59 | ಇದು ನಮ್ಮ ಹೆಡರ್ ಫೈಲ್ – ಎಸ್ ಟಿ ಡಿ ಐ ಒ ಡಾಟ್ ಹೆಚ್ ಎಂದು. |
03:03 | ನಂತರ ಸ್ವಾಪ್(swap) ಎಂಬ ಫಂಕ್ಷನ್ ಇದೆ. |
03:06 | ಈ ಫಂಕ್ಷನ್, ವೇರಿಯೇಬಲ್ ಗಳ ಮೌಲ್ಯವನ್ನು ಅದಲು-ಬದಲು ಮಾಡುತ್ತದೆ. |
03:10 | a ಯ ಮೌಲ್ಯವು b ಯಲ್ಲಿ ಮತ್ತು b ಯ ಮೌಲ್ಯವು a ಯಲ್ಲಿ ಇಡಲ್ಪಡುತ್ತದೆ. |
03:15 | ಈ ಫಂಕ್ಷನ್ ನಲ್ಲಿ ಕಳುಹಿಸಲ್ಪಡುತ್ತಿರುವ ಆರ್ಗ್ಯುಮೆಂಟ್ ಗಳು ಪಾಯಿಂಟರ್ ಟೈಪ್ ನದ್ದು ಎಂಬುದನ್ನು ನೀವು ನೋಡಬಹುದು. |
03:21 | ಇಲ್ಲಿ ನಾವು ಇಂಟಿಜರ್ ವೇರಿಯೇಬಲ್ t (ಟಿ) ಯನ್ನು ಡಿಕ್ಲೇರ್ ಮಾಡಿದ್ದೇವೆ. |
03:25 | ಮೊದಲು a ಯ ಮೌಲ್ಯವು t ಯಲ್ಲಿ ಇಡಲ್ಪಡುತ್ತದೆ, |
03:28 | ನಂತರ b ಯ ಮೌಲ್ಯವನ್ನು a ಯಲ್ಲಿ ಇಡಲಾಗುತ್ತದೆ. |
03:32 | ಮತ್ತು, t ಯ ಮೌಲ್ಯವನ್ನು b ಯಲ್ಲಿ ಇಡಲಾಗುತ್ತದೆ. |
03:37 | ಹೀಗೆ, ಮೌಲ್ಯವು ಅದಲು-ಬದಲಾಗುತ್ತದೆ. |
03:40 | ಇದು ನಮ್ಮ ಮೈನ್ ಫಂಕ್ಷನ್. |
03:42 | ಇಲ್ಲಿ ಎರಡು ಇಂಟಿಜರ್ ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ. |
03:49 | ನಂತರ i ಮತ್ತು j ಗಳ ಮೌಲ್ಯವನ್ನು ಯೂಸರ್ ಇಂದ ಪಡೆಯುತ್ತೇವೆ. |
03:53 | ಆಂಪರ್ಸ್ಯಾಂಡ್ i ಆಂಪರ್ಸ್ಯಾಂಡ್ j ಗಳು, i ಮತ್ತು j ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತವೆ. |
03:59 | ಅದಲು ಬದಲು ಮಾಡುವ ಮೊದಲು ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ. |
04:04 | ನಂತರ ನಾವು ಸ್ವಾಪ್ ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ, |
04:06 | ಮತ್ತು ಅದಲು ಬದಲು ಮಾಡಿದನಂತರ ಮೌಲ್ಯವನ್ನು ಪ್ರಿಂಟ್ ಮಾಡುತ್ತೇವೆ, |
04:10 | ಮತ್ತು ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
04:13 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:16 | ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
04:19 | ಕಂಪೈಲ್ ಮಾಡಲು, gcc ಸ್ಪೇಸ್ callbyref.c (ಕಾಲ್ ಬೈ ರೆಫ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ ref (ರೆಫ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
04:29 | ಈಗ, ./ref ( ಡಾಟ್ ಸ್ಲ್ಯಾಶ್ ರೆಫ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
04:33 | ನಾವೀಗ, ಎಂಟರ್ ದ ವ್ಯಾಲ್ಯೂಸ್ ಎಂದು ನೋಡಬಹುದು. ನಾನು 6 ಮತ್ತು 4 ಎಂದು ಕೊಡುತ್ತೇನೆ. |
04:40 | ಔಟ್ ಪುಟ್ ಹೀಗೆ ತೋರಿಸುತ್ತದೆ. ಬಿಫೋರ್ ಸ್ವಾಪಿಂಗ್ 6 ಎಂಡ್ 4. |
04:44 | ಆಫ್ಟರ್ ಸ್ವಾಪಿಂಗ್ 4 ಎಂಡ್ 6 |
04:48 | ಈಗ ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಹೇಗೆ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
04:53 | ನಾನೀಗಾಗಲೇ ಕೋಡ್ ಅನ್ನು ಹೊಂದಿದ್ದೇನೆ, ಅದನ್ನು ನೋಡೋಣ. |
04:57 | ಇದು ನಮ್ಮ ಎರಡನೇ ಪ್ರೊಗ್ರಾಮ್ ನ ಫಂಕ್ಷನ್ ಕಾಲ್ ಬೈ ರೆಫರೆನ್ಸ್. |
05:01 | ನಮ್ಮ ಫೈಲ್ ನ ಹೆಸರು ಕಾಲ್ ಬೈ ರೆಫ್ ಡಾಟ್ ಸಿಪಿಪಿ (callbyref.cpp) ಎಂಬುದನ್ನು ಗಮನದಲ್ಲಿಡಿ. |
05:06 | ಕೋಡ್ ಅನ್ನು ನೋಡೋಣ. |
05:08 | ಇದು ನಮ್ಮ ಹೆಡರ್ ಫೈಲ್ ಐಒಸ್ಟ್ರೀಮ್. |
05:12 | ಇಲ್ಲಿ ನಾವು ಎಸ್ ಟಿ ಡಿ ನೇಮ್ ಸ್ಪೇಸ್ ಅನ್ನು ಉಪಯೋಗಿಸುತ್ತಿದ್ದೇವೆ. |
05:16 | c++ ನಲ್ಲಿ ಫಂಕ್ಷನ್ ನ ಡಿಕ್ಲರೇಶನ್ c ನಂತೆಯೇ ಇರುತ್ತದೆ. |
05:19 | ಇದಕ್ಕೆ ನಾವು ಆಂಪರ್ಸಂಡ್ ಎಕ್ಸ್(&x) ಮತ್ತು ಆಂಪರ್ಸಂಡ್ ವೈ(&y) ಎಂದು ಆರ್ಗ್ಯುಮೆಂಟ್ ಅನ್ನು ಕಳಿಸುತ್ತಿದ್ದೇವೆ. |
05:25 | ಇದು x ಮತ್ತು y ಗಳ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. |
05:29 | ನಂತರ ನಾವು ಮೌಲ್ಯಗಳನ್ನು ಅದಲುಬದಲು ಮಾಡುತ್ತೇವೆ. |
05:32 | ಉಳಿದ ಕೋಡ್ ನಮ್ಮ c ಕೋಡ್ ನಂತೆಯೇ ಇರುತ್ತದೆ. |
05:36 | ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಔಟ್ ಎಂದು, ಮತ್ತು ಸ್ಕ್ಯಾನ್ ಎಫ್ ಸ್ಟೇಟ್ಮೆಂಟ್ ಅನ್ನು ಸಿಇನ್ ಎಂದೂ ಬದಲಾಯಿಸಲಾಗಿದೆ. |
05:44 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ನಮ್ಮ ಟರ್ಮಿನಲ್ ಗೆ ಹಿಂತಿರುಗಿ. |
05:48 | ಕಂಪೈಲ್ ಮಾಡಲು, g++ ಸ್ಪೇಸ್ callbyref.c ಸ್ಪೇಸ್ ಹೈಫನ್ ಒ(-o) ಸ್ಪೇಸ್ ref1 ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
06:00 | ಈಗ ಡಾಟ್ ಸ್ಲ್ಯಾಶ್ ರೆಫ್ ಒನ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
06:05 | ಇಲ್ಲಿ ಹೀಗೆ ತೋರಿಸುತ್ತದೆ, |
06:07 | Enter values of a and b(ಎಂಟರ್ ದ ವ್ಯಾಲ್ಯೂಸ್ ಆಫ್ ಎ ಎಂಡ್ ಬಿ) |
06:10 | ನಾನು ನಾಲ್ಕು ಮತ್ತು ಮೂರು ಎಂದು ಕೊಡುತ್ತೇನೆ. |
06:13 | ಈ ರೀತಿ ಔಟ್ ಪುಟ್ ತೋರಿಸುತ್ತದೆ |
06:15 | ಬಿಫೋರ್ ಸ್ವಾಪಿಂಗ್ 4 ಎಂಡ್ 3. |
06:19 | ಆಫ್ಟರ್ ಸ್ವಾಪಿಂಗ್ 3 ಎಂಡ್ 4 |
06:23 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. |
06:26 | ನಮ್ಮ ಸ್ಲೈಡ್ ಗೆ ಹಿಂತಿರುಗೋಣ. |
06:30 | ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : |
06:32 | ಫಂಕ್ಷನ್ ಕಾಲ್ ಬೈ ವ್ಯಾಲ್ಯೂ. |
06:34 | ಮತ್ತು ಫಂಕ್ಷನ್ ಕಾಲ್ ಬೈ ರೆಫರನ್ಸ್. |
06:37 | ಕಾಲ್ ಬೈ ವ್ಯಾಲ್ಯೂ ಅನ್ನು ಉಪಯೋಗಿಸಿ, ಸಂಖ್ಯೆಯ ಘನವನ್ನು ಕಂಡುಹಿಡಿಯಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ . |
06:46 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
06:49 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
06:52 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
06:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
07:01 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:05 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
07:11 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:15 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
07:23 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
07:27 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
07:31 | ಧನ್ಯವಾದಗಳು. |