Difference between revisions of "GChemPaint/C2/View-Print-and-Export-structures/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 1: Line 1:
 
{|border =1
 
{|border =1
!'''Time'''
+
|'''Time'''
!'''Narration'''
+
|'''Narration'''
 
|-
 
|-
 
| 00:00
 
| 00:00
Line 16: Line 16:
 
|-
 
|-
 
| 00:13
 
| 00:13
| ಝೂಮ್ ಫ್ಯಾಕ್ಟರ್,
+
| ಝೂಮ್ ಫ್ಯಾಕ್ಟರ್, ಪೇಜ್ ಸೆಟ್ಅಪ್,
|-
+
| 00:14
+
| ಪೇಜ್ ಸೆಟ್ಅಪ್,
+
 
|-
 
|-
 
| 00:15
 
| 00:15
Line 160: Line 157:
 
|-
 
|-
 
| 03:29
 
| 03:29
| Portrait (ಪೋರ್ಟ್ರೇಟ್),
+
| Portrait (ಪೋರ್ಟ್ರೇಟ್),Landscape (ಲ್ಯಾಂಡ್‌ಸ್ಕೇಪ್), Reverse portrait (ರಿವರ್ಸ್ ಪೋರ್ಟ್ರೇಟ್),
|-
+
| 03:30
+
|Landscape (ಲ್ಯಾಂಡ್‌ಸ್ಕೇಪ್),
+
|-
+
| 03:31
+
| Reverse portrait (ರಿವರ್ಸ್ ಪೋರ್ಟ್ರೇಟ್),
+
 
|-
 
|-
 
| 03:32
 
| 03:32
Line 217: Line 208:
 
|-
 
|-
 
| 04:43
 
| 04:43
| Portrait (ಪೋರ್ಟ್ರೇಟ್),
+
| Portrait (ಪೋರ್ಟ್ರೇಟ್), Landscape (ಲ್ಯಾಂಡ್‌ಸ್ಕೇಪ್),
|-
+
| 04:44
+
| Landscape (ಲ್ಯಾಂಡ್‌ಸ್ಕೇಪ್),
+
 
|-
 
|-
 
| 04:45
 
| 04:45
Line 307: Line 295:
 
|-
 
|-
 
| 06:50
 
| 06:50
| ನಾವು ಸಾರಾಂಶಗೊಳಿಸೋಣ.
+
| ನಾವು ಸಾರಾಂಶಗೊಳಿಸೋಣ.ಈ ‘ಟ್ಯುಟೋರಿಯಲ್’ನಲ್ಲಿ ನಾವು,  
|-
+
| 06:51
+
| ಈ ‘ಟ್ಯುಟೋರಿಯಲ್’ನಲ್ಲಿ ನಾವು,  
+
 
|-
 
|-
 
| 06:54
 
| 06:54
Line 316: Line 301:
 
|-
 
|-
 
| 06:56
 
| 06:56
| ಝೂಮ್ ಫ್ಯಾಕ್ಟರ್,
+
| ಝೂಮ್ ಫ್ಯಾಕ್ಟರ್,ಪೇಜ್ ಸೆಟ್ಅಪ್,
|-
+
| 06:57
+
| ಪೇಜ್ ಸೆಟ್ಅಪ್,
+
 
|-
 
|-
 
| 06:58
 
| 06:58
Line 331: Line 313:
 
|-
 
|-
 
| 07:05
 
| 07:05
| ಒಂದು ಅಸೈನ್ಮೆಂಟ್ ಎಂದು,
+
| ಒಂದು ಅಸೈನ್ಮೆಂಟ್ ಎಂದು, ರಚನೆಗಳನ್ನು A5, B5 ಮತ್ತು JB5 ‘ಫಾರ್ಮ್ಯಾಟ್’ಗಳಲ್ಲಿ ಪ್ರಿಂಟ್ ಮಾಡಿ ಹಾಗೂ
|-
+
| 07:06
+
| ರಚನೆಗಳನ್ನು A5, B5 ಮತ್ತು JB5 ‘ಫಾರ್ಮ್ಯಾಟ್’ಗಳಲ್ಲಿ ಪ್ರಿಂಟ್ ಮಾಡಿ ಹಾಗೂ
+
 
|-
 
|-
 
| 07:12
 
| 07:12

Latest revision as of 15:47, 17 March 2017

Time Narration
00:00 ಎಲ್ಲರಿಗೂ ನಮಸ್ಕಾರ.
00:02 GChemPaint (ಜಿ-ಕೆಮ್-ಪೇಂಟ್) ನಲ್ಲಿಯ View, Print and Export structures (ವ್ಯೂ, ಪ್ರಿಂಟ್ ಆಂಡ್ ಎಕ್ಸ್ಪೋರ್ಟ್ ಸ್ಟ್ರಕ್ಚರ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:09 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:11 ‘ವ್ಯೂ’ನ ಆಯ್ಕೆಗಳು,
00:13 ಝೂಮ್ ಫ್ಯಾಕ್ಟರ್, ಪೇಜ್ ಸೆಟ್ಅಪ್,
00:15 ಪ್ರಿಂಟ್ ಪ್ರಿವ್ಯೂ,
00:17 ಡಾಕ್ಯುಮೆಂಟ್ ಅನ್ನು ಪ್ರಿಂಟ್ ಮಾಡುವುದು,
00:19 ಮತ್ತು ಇಮೇಜನ್ನು SVG ಹಾಗೂ PDF ಫಾರ್ಮ್ಯಾಟ್ ಗಳಂತೆ ಎಕ್ಸ್ಪೋರ್ಟ್ ಮಾಡುವುದನ್ನು ಕಲಿಯುವೆವು.
00:24 ಇಲ್ಲಿ ನಾನು,
00:26 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:30 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:35 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:40 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:43 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಗೆ ಭೇಟಿಕೊಡಿ.
00:48 ಒಂದು ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಓಪನ್ ಮಾಡಲು,
00:52 Dash Home ನ ಮೇಲೆ ಕ್ಲಿಕ್ ಮಾಡಿ.
00:53 ಈಗ ಕಾಣಿಸುವ ‘ಸರ್ಚ್ ಬಾರ್’ನಲ್ಲಿ, gchempaint ಎಂದು ಟೈಪ್ ಮಾಡಿ.
00:58 ‘GChemPaint ಐಕಾನ್’ನ ಮೇಲೆ ಕ್ಲಿಕ್ ಮಾಡಿ.
01:01 ಮೊದಲು, ನಾವು ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡೋಣ.
01:05 ಟೂಲ್ ಬಾರ್ ನಲ್ಲಿಯ Open a file ಎನ್ನುವ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:09 ಫೈಲ್ ಮತ್ತು ಫೋಲ್ಡರ್ ಗಳನ್ನು ಹೊಂದಿದ ಒಂದು ವಿಂಡೋ ತೆರೆದುಕೊಳ್ಳುತ್ತದೆ.
01:12 ಲಿಸ್ಟ್ ನಿಂದ pentane-ethane ಎನ್ನುವ ‘ಫೈಲ್’ಅನ್ನು ಆಯ್ಕೆಮಾಡಿ.
01:16 Open ಬಟನ್ ನ ಮೇಲೆ ಕ್ಲಿಕ್ ಮಾಡಿ.
01:19 ಈಗ, ಮೊದಲು ನಾವು ‘ವ್ಯೂ’ನ ಆಯ್ಕೆಗಳ ಬಗ್ಗೆ ತಿಳಿಯೋಣ.
01:23 View ಮೆನ್ಯೂ ಗೆ ಹೋಗಿ.
01:25 ‘ವ್ಯೂ’ ಮೆನ್ಯೂವಿನಲ್ಲಿ, Full Screen ಮತ್ತು Zoom ಎನ್ನುವ ಎರಡು ಆಯ್ಕೆಗಳಿವೆ.
01:31 Zoom ಆಯ್ಕೆಯನ್ನು ಆರಿಸಿಕೊಳ್ಳೋಣ.
01:33 ‘ಝೂಮ್ ಫ್ಯಾಕ್ಟರ್’ಗಳ ಲಿಸ್ಟ್ ನೊಂದಿಗೆ ಒಂದು ‘ಸಬ್ ಮೆನ್ಯೂ’ ತೆರೆಯುತ್ತದೆ.
01:38 ಲಿಸ್ಟ್ ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Zoom to % (ಝೂಮ್ ಟು ಪರ್ಸೆಂಟೇಜ್) ಅನ್ನು ಆಯ್ಕೆಮಾಡಿ.
01:43 zoom factor (%) ನೊಂದಿಗೆ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:47 zoom factor(%)ನ ಡೀ-ಫಾಲ್ಟ್ ವ್ಯಾಲ್ಯೂವನ್ನು ಪ್ರದರ್ಶಿಸಲಾಗಿದೆ.
01:51 ಇಲ್ಲಿ ನಾವು ‘ಝೂಮ್ ಫ್ಯಾಕ್ಟರ್’ಅನ್ನು ಅಗತ್ಯವಿದ್ದಷ್ಟು ಹೆಚ್ಚು ಅಥವಾ ಕಡಿಮೆ ಮಾಡಬಹುದು .
01:57 ‘ಅಪ್’ ಅಥವಾ ‘ಡೌನ್ ಆರೋ’ (arrow) ತ್ರಿಕೋನದ ಮೇಲೆ ಕ್ಲಿಕ್ ಮಾಡಿ ಮತ್ತು ಝೂಮ್ ಆಗುತ್ತಿರುವುದನ್ನು ಗಮನಿಸಿ.
02:03 ಕ್ರಮವಾಗಿ Apply ಮತ್ತು OK ಗಳ ಮೇಲೆ ಕ್ಲಿಕ್ ಮಾಡಿ.
02:07 ಅನ್ವಯಿಸಿದ ‘ಝೂಮ್ ಫ್ಯಾಕ್ಟರ್’ನೊಂದಿಗೆ ರಚನೆಯು (structure) ಕಂಡುಬರುತ್ತದೆ.
02:11 ನಂತರ, ನಾವು ಪೇಜನ್ನು ಹೇಗೆ ಸೆಟ್ಅಪ್ ಮಾಡುವುದೆಂದು ನೋಡೋಣ.
02:15 File ಮೆನ್ಯೂ ಗೆ ಹೋಗಿ. ಅಲ್ಲಿ, Page Setup ಎನ್ನುವುದರ ಮೇಲೆ ಕ್ಲಿಕ್ ಮಾಡಿ.
02:20 Page Setup ವಿಂಡೋ ತೆರೆದುಕೊಳ್ಳುತ್ತದೆ.
02:23 ಈ ವಿಂಡೋ Page ಮತ್ತು Scale ಎನ್ನುವ ಎರಡು ಟ್ಯಾಬ್ ಗಳನ್ನು ಒಳಗೊಂಡಿದೆ.
02:29 ಪೇಜ್ ಟ್ಯಾಬ್, Paper, Center on Page ಮತ್ತು Orientation ಗಳಂತಹ ಫೀಲ್ಡ್ ಗಳನ್ನು ಒಳಗೊಂಡಿದೆ.
02:36 Paper ಫೀಲ್ಡ್ ನಲ್ಲಿ, ನಾವು ಡೀ-ಫಾಲ್ಟ್ ಪೇಪರ್ ಸೈಜನ್ನು ಸೆಟ್ ಮಾಡಬಹುದು.
02:41 Change Paper Type ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ.
02:44 Page Setup ನ ‘ಡೈಲಾಗ್ ಬಾಕ್ಸ್’ ತೆರೆದುಕೊಳ್ಳುತ್ತದೆ.
02:48 ಇಲ್ಲಿ Format for, Paper size ಮತ್ತು Orientation ಎನ್ನುವ ಮೂರು ಆಯ್ಕೆಗಳಿವೆ.
02:55 ನಿಮ್ಮ ಡೀ-ಫಾಲ್ಟ್ ಪ್ರಿಂಟರ್ ಅನ್ನು Format for ಎನ್ನುವ ಫೀಲ್ಡ್ ನಲ್ಲಿ ಆಯ್ಕೆಮಾಡಿ.
03:00 ನಾನು ನನ್ನ ಡೀ-ಫಾಲ್ಟ್ ಪ್ರಿಂಟರ್ ಅನ್ನು ಆಯ್ಕೆಮಾಡುವೆನು.
03:03 Paper size ಫೀಲ್ಡ್, ವಿಭಿನ್ನ ಪೇಪರ್ ಸೈಜ್ ಗಳೊಂದಿಗೆ ಒಂದು ಡ್ರಾಪ್-ಡೌನ್ ಲಿಸ್ಟ್ ಅನ್ನು ಹೊಂದಿದೆ.
03:09 ನಾನು A4 ಅನ್ನು ಆಯ್ಕೆಮಾಡುವೆನು.
03:11 ಈ ಫೀಲ್ಡ್ ನ ಅಡಿಯಲ್ಲಿ A4 ಸೈಜ್ ನ ಅಳತೆಗಳನ್ನು ತೋರಿಸಲಾಗಿದೆ.
03:17 ಆಯ್ಕೆಮಾಡಿದ ಪ್ರತಿಯೊಂದು ಪೇಪರ್ ಸೈಜ್ ಗಾಗಿ, ಅದರ ಅಳತೆಗಳನ್ನು ತೋರಿಸಲಾಗುವುದು ಎಂದು ಗಮನಿಸಿ.
03:24 ಓರಿಯೆಂಟೇಶನ್ ಫೀಲ್ಡ್ ನಲ್ಲಿ ನಾಲ್ಕು ರೇಡಿಯೋ ಬಟನ್ ಗಳಿವೆ.
03:29 Portrait (ಪೋರ್ಟ್ರೇಟ್),Landscape (ಲ್ಯಾಂಡ್‌ಸ್ಕೇಪ್), Reverse portrait (ರಿವರ್ಸ್ ಪೋರ್ಟ್ರೇಟ್),
03:32 ಮತ್ತು Reverse landscape (ರಿವರ್ಸ್ ಲ್ಯಾಂಡ್‌ಸ್ಕೇಪ್).
03:35 ಡೀ-ಫಾಲ್ಟ್ ಆಗಿ Portrait ಆಯ್ಕೆಯಾಗಿದೆ.
03:39 ನಾವು ಇದನ್ನು ಹಾಗೆಯೇ ಇಟ್ಟು Apply ಮೇಲೆ ಕ್ಲಿಕ್ ಮಾಡೋಣ.
03:43 ನಂತರ, ನಮ್ಮ ಹತ್ತಿರ ಮಾರ್ಜಿನ್ ಸೈಜ್ ಗಳಿವೆ.
03:46 Top margin (ಟಾಪ್ ಮಾರ್ಜಿನ್), Left margin (ಲೆಫ್ಟ್ ಮಾರ್ಜಿನ್), Right margin (ರೈಟ್ ಮಾರ್ಜಿನ್) ಮತ್ತು Bottom margin (ಬಾಟಮ್ ಮಾರ್ಜಿನ್).
03:52 ಇಲ್ಲಿ, ನಾವು ಮಾರ್ಜಿನ್ ಗಳನ್ನು ಅಗತ್ಯವಿದ್ದಂತೆ ಹೊಂದಿಸಬಹುದು.
03:56 Unit (ಯುನಿಟ್) ಎನ್ನುವುದು ಮುಂದಿನ ಫೀಲ್ಡ್ ಆಗಿದೆ.
03:59 ‘ಯುನಿಟ್’ ಫೀಲ್ಡ್ ಅನ್ನು inches, millimetres ಮತ್ತು points ಗಳಲ್ಲಿ ಸೆಟ್ ಮಾಡಬಹುದು.
04:05 ನಾವು ‘ಯುನಿಟ್’ ಅನ್ನು ಬದಲಾಯಿಸಿದಾಗ ಅದಕ್ಕೆ ತಕ್ಕಂತೆ ಮಾರ್ಜಿನ್ ಸೈಜ್ ಗಳು ತಾವಾಗಿಯೇ ಬದಲಾಗುತ್ತವೆ ಎಂದು ಗಮನಿಸಿ.
04:14 Center on page ನ ಬಗ್ಗೆ ನಾವು ತಿಳಿಯೋಣ.
04:17 ಇಲ್ಲಿ Horizontally ಮತ್ತು Vertically ಎನ್ನುವ ಎರಡು ‘ಚೆಕ್ ಬಾಕ್ಸ್’ಗಳಿವೆ.
04:22 Horizontally ಎನ್ನುವ ‘ಚೆಕ್ ಬಾಕ್ಸ್’ನ ಮೇಲೆ ನಾವು ಕ್ಲಿಕ್ ಮಾಡೋಣ.
04:26 Preview ಬಟನ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಾವು ನಮ್ಮ ರಚನೆಯ ‘ಪ್ರಿವ್ಯೂ’ಅನ್ನು ನೋಡಬಹುದು.
04:33 ಇಲ್ಲಿ ನಾವು ‘ಪ್ರಿವ್ಯೂ’ಅನ್ನು ನೋಡಬಹುದು.
04:35 ನಾವು ‘ಪ್ರಿವ್ಯೂ’ ವಿಂಡೋ ಅನ್ನು ಮುಚ್ಚೋಣ.
04:38 Orientation (ಓರಿಯೆಂಟೇಶನ್) ಫೀಲ್ಡ್ ನಲ್ಲಿ,
04:43 Portrait (ಪೋರ್ಟ್ರೇಟ್), Landscape (ಲ್ಯಾಂಡ್‌ಸ್ಕೇಪ್),
04:45 Reverse portrait (ರಿವರ್ಸ್ ಪೋರ್ಟ್ರೇಟ್) ಮತ್ತು Reverse landscape (ರಿವರ್ಸ್ ಲ್ಯಾಂಡ್‌ಸ್ಕೇಪ್) ಗಳಿಗಾಗಿ ರೇಡಿಯೋ ಬಟನ್ ಗಳಿವೆ.
04:49 ಡೀ-ಫಾಲ್ಟ್ ಆಗಿ Portrait ಆಯ್ಕೆಯಾಗಿದೆ.
04:53 ಈಗ, ನಾವು Landscape ರೇಡಿಯೋ ಬಟನ್ ನ ಮೇಲೆ ಕ್ಲಿಕ್ ಮಾಡೋಣ.
04:57 ಆಮೇಲೆ Preview ಬಟನ್ ನ ಮೇಲೆ ಕ್ಲಿಕ್ ಮಾಡೋಣ.
05:01 ಇಲ್ಲಿ ‘ಲ್ಯಾಂಡ್‌ಸ್ಕೇಪ್ ಓರಿಯೆಂಟೇಶನ್’ನ ‘ಪ್ರಿವ್ಯೂ’ಅನ್ನು ನಾವು ನೋಡಬಹುದು.
05:06 ನೀವು ಓರಿಯೆಂಟೇಶನ್ ನ ಇತರ ಆಯ್ಕೆಗಳನ್ನು ನೀವಾಗಿಯೇ ಪ್ರಯತ್ನಿಸಬಹುದು.
05:11 Print ಬಟನ್ ನ ಮೇಲೆ ನೀವು ಕ್ಲಿಕ್ ಮಾಡಿದರೆ, ಮಾಡಿದ ಬದಲಾವಣೆಗಳೊಂದಿಗೆ ಫೈಲ್ ಅನ್ನು,ಪ್ರಿಂಟ್ ಮಾಡಲಾಗುವುದು.
05:17 ಪ್ರಿಂಟ್ ಮಾಡುವ ಮೊದಲು, ನಿಮ್ಮ ರಚನೆಯನ್ನು ನೀವು ಅಗತ್ಯವಿದ್ದಂತೆ ‘ಸ್ಕೇಲ್’ ಸಹ ಮಾಡಬಹುದು.
05:23 ಇದಕ್ಕಾಗಿ, Scale ಟ್ಯಾಬ್ ನಲ್ಲಿಯ ವಿವಿಧ ಆಯ್ಕೆಗಳನ್ನು ನೀವು ಬಳಸಬಹುದು.
05:28 Scale ಟ್ಯಾಬ್ ಅನ್ನು ನೀವೇ ಪ್ರಯತ್ನಿಸಿ.
05:32 'Page Setup ವಿಂಡೋ’ಅನ್ನು ಮುಚ್ಚಲು, Close ಬಟನ್ ನ ಮೇಲೆ ನಾವು ಕ್ಲಿಕ್ ಮಾಡೋಣ.
05:37 ನಂತರ, ಇಮೇಜನ್ನು ಹೇಗೆ ಎಕ್ಸ್ಪೋರ್ಟ್ ಮಾಡುವುದೆಂದು ನಾವು ಕಲಿಯೋಣ.
05:41 File ಮೆನ್ಯೂ ಗೆ ಹೋಗಿ, Save As image ಅನ್ನು ಆಯ್ಕೆಮಾಡಿ.
05:44 Save As image ನ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:48 File type ಫೀಲ್ಡ್, ಇಮೇಜ್ ಆಯ್ಕೆಗಳ ಪಟ್ಟಿಯನ್ನು ಹೊಂದಿದೆ.
05:52 ನೀವು ‘ಇಮೇಜ್’ಅನ್ನು SVG (ಎಸ್ ವಿ ಜಿ), EPS (ಇ ಪಿ ಎಸ್), PDF(ಪಿ ಡಿ ಎಫ್), PNG (ಪಿ ಎನ್ ಜಿ), JPEG (ಜೇಪೆಗ್) ಇತ್ಯಾದಿಗಳಂತೆ ಎಕ್ಸ್ಪೋರ್ಟ್ ಮಾಡಬಹುದು.
06:04 SVG Image ಅನ್ನು ನಾವು ಆಯ್ಕೆಮಾಡೋಣ.
06:07 ಫೈಲ್ ನ ಹೆಸರನ್ನು pentane-ethane ಎಂದು ನಮೂದಿಸಿ.
06:11 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
06:13 ಫೈಲ್, ‘SVG ಇಮೇಜ್’ನ ಹಾಗೆ ಸೇವ್ ಮಾಡಲಾಗಿದೆ ಎಂದು ಇಲ್ಲಿ ನಾವು ನೋಡಬಹುದು.
06:18 ಆಮೇಲೆ, ನಾವು ಇಮೇಜನ್ನು PDF ‘ಡಾಕ್ಯೂಮೆಂಟ್’ನ ಹಾಗೆ ಎಕ್ಸ್ಪೋರ್ಟ್ ಮಾಡೋಣ.
06:23 File ಮೆನ್ಯೂ ಗೆ ಹೋಗಿ, Save As image ಅನ್ನು ಆಯ್ಕೆಮಾಡಿ.
06:27 Save As image ನ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:31 File type ನಿಂದ PDF document ಅನ್ನು ಆಯ್ಕೆಮಾಡಿ.
06:35 ‘ಫೈಲ್’ನ ಹೆಸರನ್ನು (Name ಎನ್ನುವಲ್ಲಿ) pentane-ethane ಎಂದು ನಮೂದಿಸಿ.
06:39 Save ಬಟನ್ ನ ಮೇಲೆ ಕ್ಲಿಕ್ ಮಾಡಿ.
06:41 ಇಲ್ಲಿ ಫೈಲ್, PDF document ನ ಹಾಗೆ ಸೇವ್ ಮಾಡಲ್ಪಟ್ಟಿದೆ ಎಂದು ನಾವು ನೋಡಬಹುದು
06:46 ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬಂದಿದ್ದೇವೆ.
06:50 ನಾವು ಸಾರಾಂಶಗೊಳಿಸೋಣ.ಈ ‘ಟ್ಯುಟೋರಿಯಲ್’ನಲ್ಲಿ ನಾವು,
06:54 ‘ವ್ಯೂ’ನ ಆಯ್ಕೆಗಳು,
06:56 ಝೂಮ್ ಫ್ಯಾಕ್ಟರ್,ಪೇಜ್ ಸೆಟ್ಅಪ್,
06:58 ಪ್ರಿಂಟ್ ಪ್ರಿವ್ಯೂ,
07:00 ‘ಡಾಕ್ಯುಮೆಂಟ್’ಅನ್ನು ಪ್ರಿಂಟ್ ಮಾಡುವುದು,
07:03 ಮತ್ತು ಇಮೇಜನ್ನು ಎಕ್ಸ್ಪೋರ್ಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ.
07:05 ಒಂದು ಅಸೈನ್ಮೆಂಟ್ ಎಂದು, ರಚನೆಗಳನ್ನು A5, B5 ಮತ್ತು JB5 ‘ಫಾರ್ಮ್ಯಾಟ್’ಗಳಲ್ಲಿ ಪ್ರಿಂಟ್ ಮಾಡಿ ಹಾಗೂ
07:12 ಇಮೇಜನ್ನು EPS ಮತ್ತು PNG ‘ಫಾರ್ಮ್ಯಾಟ್’ಗಳಂತೆ ಎಕ್ಸ್ಪೋರ್ಟ್ ಮಾಡಿ.
07:18 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial
07:22 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
07:25 ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:30 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು:
07:32 ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:35 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:39 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
07:46 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
07:51 ಇದು ಭಾರತ ಸರ್ಕಾರದ ICT, MHRD ಮೂಲಕ, ರಾಷ್ಟ್ರೀಯ ಸಾಕ್ಷರತಾ ಮಿಶನ್ ನ ಆಧಾರವನ್ನು ಪಡೆದಿದೆ.
07:59 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
08:04 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal