Difference between revisions of "GChemPaint/C2/Overview-of-GChemPaint/Kannada"
From Script | Spoken-Tutorial
Sandhya.np14 (Talk | contribs) (Created page with " {| border=1 || '''Time''' || '''Narration''' |- |00:01 | ನಮಸ್ಕಾರ. Overview of GChemPaint (ಓವರ್ವ್ಯೂ ಆಫ್ ಜೀ-ಕೆಮ್-ಪೇಂಟ್...") |
Sandhya.np14 (Talk | contribs) |
||
(3 intermediate revisions by 2 users not shown) | |||
Line 32: | Line 32: | ||
|- | |- | ||
|00:41 | |00:41 | ||
− | |Ubuntu Linux OS (ಉಬಂಟು ಲಿನಕ್ಸ್ ಒ-ಎಸ್) | + | |Ubuntu Linux OS (ಉಬಂಟು ಲಿನಕ್ಸ್ ಒ-ಎಸ್) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) |
|- | |- | ||
|00:45 | |00:45 | ||
− | |GChemPaint (ಜೀ-ಕೆಮ್-ಪೇಂಟ್) | + | |GChemPaint (ಜೀ-ಕೆಮ್-ಪೇಂಟ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
|- | |- | ||
|00:50 | |00:50 | ||
− | |GChemCalc (ಜೀ-ಕೆಮ್-ಕ್ಯಾಲ್ಕ್) | + | |GChemCalc (ಜೀ-ಕೆಮ್-ಕ್ಯಾಲ್ಕ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
|- | |- | ||
|00:55 | |00:55 | ||
− | |GChem3D (ಜೀ-ಕೆಮ್-3D) | + | |GChem3D (ಜೀ-ಕೆಮ್-3D) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
|- | |- | ||
|01:00 | |01:00 | ||
− | |GChemTable (ಜೀ-ಕೆಮ್-ಟೇಬಲ್) | + | |GChemTable (ಜೀ-ಕೆಮ್-ಟೇಬಲ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
|- | |- | ||
|01:05 | |01:05 | ||
− | |Jmol Application (ಜೇ-ಮೊಲ್-ಅಪ್ಲಿಕೇಶನ್) | + | |Jmol Application (ಜೇ-ಮೊಲ್-ಅಪ್ಲಿಕೇಶನ್) 12.2.2 (ಹನ್ನೆರಡು ಪಾಯಿಂಟ್ ಎರಡು ಪಾಯಿಂಟ್ ಎರಡು) ಗಳನ್ನು ಬಳಸುತ್ತಿದ್ದೇನೆ. |
|- | |- | ||
|01:10 | |01:10 | ||
Line 53: | Line 53: | ||
|- | |- | ||
|01:13 | |01:13 | ||
− | | ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ | + | | ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಪರಿಚಯ ಮತ್ತು |
|- | |- | ||
|01:15 | |01:15 | ||
− | | ‘ಇಂಟರ್ನೆಟ್ | + | | ‘ಇಂಟರ್ನೆಟ್ ಸಂಪರ್ಕಗಳ ಅಗತ್ಯವಿದೆ. |
|- | |- | ||
|01:19 | |01:19 | ||
− | | ‘ಜೀ-ಕೆಮ್-ಪೇಂಟ್’ | + | | ‘ಜೀ-ಕೆಮ್-ಪೇಂಟ್’ ಎಂದರೇನು ಎಂದು ನೋಡೋಣ. |
|- | |- | ||
|01:22 | |01:22 | ||
− | | ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) | + | | ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) ಡೆಸ್ಕ್ಟಾಪ್ ಗಾಗಿ ‘2D ಕೆಮಿಕಲ್ ಸ್ಟ್ರಕ್ಚರ್ ಎಡಿಟರ್’ ಆಗಿದೆ. |
|- | |- | ||
|01:28 | |01:28 | ||
Line 80: | Line 80: | ||
|- | |- | ||
|01:56 | |01:56 | ||
− | | ದಯವಿಟ್ಟು ನಮ್ಮ | + | | ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಸರಣಿಗೆ ಹೋಗಿ. |
|- | |- | ||
|02:02 | |02:02 | ||
Line 110: | Line 110: | ||
|- | |- | ||
|02:34 | |02:34 | ||
− | | ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu | + | | ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu ಡೆಸ್ಕ್ಟಾಪ್ ನ ‘ಮೆನ್ಯೂ ಬಾರ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
|- | |- | ||
|02:43 | |02:43 | ||
Line 134: | Line 134: | ||
|- | |- | ||
|03:19 | |03:19 | ||
− | | ನಾನು ‘ಸರ್ಚ್ ಬಾರ್’ನಲ್ಲಿ C3H8 (ಸಿ ಥ್ರೀ ಎಚ್ ಏಟ್) ಎಂದು ಟೈಪ್ ಮಾಡಿ Enter ಅನ್ನು ಒತ್ತುವೆನು. | + | | ನಾನು ‘ಸರ್ಚ್ ಬಾರ್’ನಲ್ಲಿ C3H8 (ಸಿ-ಥ್ರೀ-ಎಚ್-ಏಟ್) ಎಂದು ಟೈಪ್ ಮಾಡಿ Enter ಅನ್ನು ಒತ್ತುವೆನು. |
|- | |- | ||
|03:25 | |03:25 | ||
Line 167: | Line 167: | ||
|- | |- | ||
|04:25 | |04:25 | ||
− | | ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ Molecular Viewer (ಮೊಲೆಕ್ಯುಲರ್ ವ್ಯೂಅರ್) ಆಗಿದೆ. | + | | ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ Molecular Viewer (ಮೊಲೆಕ್ಯುಲರ್-ವ್ಯೂಅರ್) ಆಗಿದೆ. |
|- | |- | ||
|04:29 | |04:29 | ||
Line 173: | Line 173: | ||
|- | |- | ||
|04:34 | |04:34 | ||
− | | ‘ಪ್ರೋಟೀನ್ಸ್’ ಮತ್ತು ‘ಮ್ಯಾಕ್ರೋಮೊಲೆಕ್ಯುಲ್ಸ್’ಗಳ ಸೆಕೆಂಡರಿ ರಚನೆಗಳನ್ನು ವೀಕ್ಷಿಸಲು ಬಳಸಲ್ಪಡುತ್ತದೆ. | + | | ‘ಪ್ರೋಟೀನ್ಸ್’ ಮತ್ತು ‘ಮ್ಯಾಕ್ರೋಮೊಲೆಕ್ಯುಲ್ಸ್’ಗಳ 'ಸೆಕೆಂಡರಿ' ರಚನೆಗಳನ್ನು ವೀಕ್ಷಿಸಲು ಬಳಸಲ್ಪಡುತ್ತದೆ. |
|- | |- | ||
|04:40 | |04:40 | ||
− | | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ | + | | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ '''Jmol Application''' ಸರಣಿಯನ್ನು ನೋಡಿರಿ. |
|- | |- | ||
|04:47 | |04:47 | ||
Line 185: | Line 185: | ||
|- | |- | ||
|04:56 | |04:56 | ||
− | | ಅಣುಗಳು ಮತ್ತು ಬಾಂಡ್ ಗಳನ್ನು ರೂಪಿಸುವುದು, | + | | ಅಣುಗಳು ಮತ್ತು 'ಬಾಂಡ್'ಗಳನ್ನು ರೂಪಿಸುವುದು, |
|- | |- | ||
|05:01 | |05:01 | ||
Line 191: | Line 191: | ||
|- | |- | ||
|05:06 | |05:06 | ||
− | |Orbital overlap (ಓರ್ಬಿಟಲ್ | + | |Orbital overlap (ಓರ್ಬಿಟಲ್ ಓವರ್ಲ್ಯಾಪ್), |
|- | |- | ||
|05:10 | |05:10 | ||
Line 230: | Line 230: | ||
|- | |- | ||
|05:59 | |05:59 | ||
− | | ಒಳ್ಳೆಯ | + | | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|06:03 | |06:03 | ||
Line 245: | Line 245: | ||
|- | |- | ||
|06:20 | |06:20 | ||
− | | ಇದು ಭಾರತ ಸರ್ಕಾರದ ICT, MHRD | + | | ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ. |
|- | |- | ||
|06:26 | |06:26 | ||
− | | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. '''http://spoken-tutorial.org/NMEICT-Intro | + | | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. '''http://spoken-tutorial.org/NMEICT-Intro ''' |
|- | |- | ||
|06:31 | |06:31 | ||
− | | IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. ವಂದನೆಗಳು. |
|- | |- | ||
|} | |} |
Latest revision as of 15:09, 23 August 2017
Time | Narration |
00:01 | ನಮಸ್ಕಾರ. Overview of GChemPaint (ಓವರ್ವ್ಯೂ ಆಫ್ ಜೀ-ಕೆಮ್-ಪೇಂಟ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ, ನಾವು |
00:10 | ಎಲ್ಲ ‘ಯೂಟಿಲಿಟೀ ಫೈಲ್’ಗಳೊಂದಿಗೆ GChemPaint (ಜೀ-ಕೆಮ್-ಪೇಂಟ್) ಅನ್ನು ಇನ್ಸ್ಟಾಲ್ ಮಾಡಲು, |
00:15 | ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ ಮತ್ತು ಯೂಟಿಲಿಟೀ ಸಾಫ್ಟ್ವೇರ್ ಗಳನ್ನು ನೋಡಲು, |
00:20 | ‘ಜೀ-ಕೆಮ್-ಪೇಂಟ್’ನ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಬಳಸಲು, |
00:23 | ಮತ್ತು ‘ಜೀ-ಕೆಮ್-ಪೇಂಟ್’ನ ವಿಭಿನ್ನ ‘ಯೂಟಿಲಿಟೀ ಸಾಫ್ಟ್ವೇರ್’ಗಳನ್ನು ಬಳಸಲು ಕಲಿಯುವೆವು. |
00:27 | ‘ಜೀ-ಕೆಮ್-ಪೇಂಟ್’ ಹಾಗೂ ‘ಜೇ-ಮೊಲ್-ಅಪ್ಲಿಕೇಶನ್’ಗಳ ನಡುವಿನ ಸಂಬಂಧವನ್ನು ಸಹ ನಾವು ನೋಡುವೆವು |
00:33 | ಹಾಗೂ ‘ಜೀ-ಕೆಮ್-ಪೇಂಟ್’ಅನ್ನು ಬಳಸಿ ಡ್ರಾ ಮಾಡಲು ಸಾಧ್ಯವಿರುವ ವಿವಿಧ ರಚನೆಗಳತ್ತ ತ್ವರಿತ ನೋಟವನ್ನು ಹರಿಸುವೆವು. |
00:39 | ಈ ‘ಟ್ಯುಟೋರಿಯಲ್’ಗಾಗಿ ನಾನು, |
00:41 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) |
00:45 | GChemPaint (ಜೀ-ಕೆಮ್-ಪೇಂಟ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
00:50 | GChemCalc (ಜೀ-ಕೆಮ್-ಕ್ಯಾಲ್ಕ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
00:55 | GChem3D (ಜೀ-ಕೆಮ್-3D) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
01:00 | GChemTable (ಜೀ-ಕೆಮ್-ಟೇಬಲ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ). |
01:05 | Jmol Application (ಜೇ-ಮೊಲ್-ಅಪ್ಲಿಕೇಶನ್) 12.2.2 (ಹನ್ನೆರಡು ಪಾಯಿಂಟ್ ಎರಡು ಪಾಯಿಂಟ್ ಎರಡು) ಗಳನ್ನು ಬಳಸುತ್ತಿದ್ದೇನೆ. |
01:10 | ಈ ‘ಟ್ಯುಟೋರಿಯಲ್’ಅನ್ನು ಅಭ್ಯಾಸ ಮಾಡಲು, ನಿಮಗೆ |
01:13 | ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಪರಿಚಯ ಮತ್ತು |
01:15 | ‘ಇಂಟರ್ನೆಟ್ ಸಂಪರ್ಕಗಳ ಅಗತ್ಯವಿದೆ. |
01:19 | ‘ಜೀ-ಕೆಮ್-ಪೇಂಟ್’ ಎಂದರೇನು ಎಂದು ನೋಡೋಣ. |
01:22 | ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) ಡೆಸ್ಕ್ಟಾಪ್ ಗಾಗಿ ‘2D ಕೆಮಿಕಲ್ ಸ್ಟ್ರಕ್ಚರ್ ಎಡಿಟರ್’ ಆಗಿದೆ. |
01:28 | ಇದು GChemCalc (ಜೀ-ಕೆಮ್-ಕ್ಯಾಲ್ಕ್), GChem3D (ಜೀ-ಕೆಮ್-3D) ಹಾಗೂ GChemTable (ಜೀ-ಕೆಮ್-ಟೇಬಲ್) ಗಳನ್ನು ತನ್ನ ಯೂಟಿಲಿಟೀ ವೈಶಿಷ್ಟ್ಯಗಳನ್ನಾಗಿ ಪಡೆದಿದೆ. |
01:35 | ‘ಜೀ-ಕೆಮ್-ಪೇಂಟ್’, Linux OS (ಲಿನಕ್ಸ್ ಒ-ಎಸ್) ನಲ್ಲಿ ಮಾತ್ರ ಲಭ್ಯವಿದೆ. |
01:39 | Gnome Chemistry Utils (ಜಿನೋಮ್ ಕೆಮಿಸ್ಟ್ರಿ ಯೂಟಿಲ್ಸ್), ‘ಜೀ-ಕೆಮ್-ಪೇಂಟ್’ಅನ್ನು ಒಳಗೊಂಡಿದೆ. |
01:44 | ‘ಜೀ-ಕೆಮ್-ಪೇಂಟ್’ ಮತ್ತು ಅದರ ಎಲ್ಲ ‘ಯೂಟಿಲಿಟೀ ಫೈಲ್’ಗಳನ್ನು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು (Synaptic Package Manager) ಬಳಸಿ ‘ಉಬಂಟು ಲಿನಕ್ಸ್ ಒ-ಎಸ್’ನಲ್ಲಿ ಇನ್ಸ್ಟಾಲ್ ಮಾಡಬಹುದು. |
01:53 | ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
01:56 | ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಸರಣಿಗೆ ಹೋಗಿ. |
02:02 | ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ವಿಂಡೋ’ದಲ್ಲಿ ದಯವಿಟ್ಟು ಈ ಕೆಳಗಿನ ಸೌಲಭ್ಯಗಳನ್ನು ಪರಿಶೀಲಿಸಿ. |
02:07 | ‘gchempaint’ (ಜೀ-ಕೆಮ್-ಪೇಂಟ್) |
02:09 | ‘libgcu0’ (ಲಿಬ್-ಜಿ-ಸಿ-ಯು-ಝೀರೊ) |
02:11 | 'gcu-plugin' (ಜಿ-ಸಿ-ಯು ಹೈಫನ್ ಪ್ಲಗ್-ಇನ್) |
02:13 | 'libgcu-dbg' (ಲಿಬ್-ಜಿ-ಸಿ-ಯು ಹೈಫನ್ ಡಿ ಬಿ ಜಿ) |
02:16 | 'gcu-bin' (ಜಿ-ಸಿ-ಯು ಹೈಫನ್ ಬಿನ್) |
02:19 | ಈಗ ನಾವು ‘ಯೂಸರ್ ಮ್ಯಾನ್ಯುಯೆಲ್’ ಗೆ ಹೋಗುವೆವು. |
02:22 | ‘ಜೀ-ಕೆಮ್-ಪೇಂಟ್’ ಮತ್ತು ಅದರ ಸೌಲಭ್ಯಗಳನ್ನು (ಯೂಟಿಲಿಟೀ) ಹೇಗೆ ಉಪಯೋಗಿಸಬೇಕೆಂದು ‘ಯೂಸರ್ ಮ್ಯಾನ್ಯುಯೆಲ್’, ಸಂಕ್ಷಿಪ್ತವಾಗಿ ವಿವರಿಸುತ್ತದೆ. |
02:28 | ‘ಜೀ-ಕೆಮ್-ಪೇಂಟ್’ ಕೆಳಗೆ ತೋರಿಸಿದ ಲಿಂಕ್ ನಲ್ಲಿ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಒದಗಿಸುತ್ತದೆ. http://gchemutils.nongnu.org/paint/manual/index.html |
02:34 | ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu ಡೆಸ್ಕ್ಟಾಪ್ ನ ‘ಮೆನ್ಯೂ ಬಾರ್’ನಲ್ಲಿ ಕಾಣಿಸಿಕೊಳ್ಳುತ್ತವೆ. |
02:43 | ಇದು ‘ಜೀ-ಕೆಮ್-ಪೇಂಟ್’ನ ಟೂಲ್ ಬಾಕ್ಸ್ ಆಗಿದೆ. |
02:46 | ವಿಭಿನ್ನ ರಚನೆಗಳನ್ನು ಡ್ರಾ ಮಾಡಲು ನಾವು ವಿವಿಧ ಟೂಲ್ಗಳನ್ನು ಬಳಸುವೆವು. |
02:51 | Current element (ಕರೆಂಟ್ ಎಲಿಮೆಂಟ್) ಅನ್ನು ಬದಲಾಯಿಸಲು ಟೂಲ್ ಬಾಕ್ಸ್, ಒಂದು ಅಂತರ್ಗತ ‘ಪೀರಿಯಾಡಿಕ್ ಟೇಬಲ್’ ಅನ್ನು ಹೊಂದಿದೆ. |
02:57 | ಇಲ್ಲಿ, ಟೂಲ್ ಬಾಕ್ಸ್ನಲ್ಲಿಯ ವಿವಿಧ ಟೂಲ್ಗಳನ್ನು ಬಳಸಿ ‘ಡ್ರಾ’ ಮಾಡಲ್ಪಟ್ಟ ವಿಭಿನ್ನ ರಚನೆಗಳಿವೆ. |
03:03 | ಈ ಸರಣಿಯ ಅವಧಿಯಲ್ಲಿ, ಈ ಟೂಲ್ಗಳನ್ನು ಬಳಸಿ ವಿವಿಧ ರಚನೆಗಳನ್ನು ಹೇಗೆ ಡ್ರಾ ಮಾಡುವುದೆಂದು ನಾನು ವಿವರಿಸುವೆನು. |
03:10 | ‘ಜೀ-ಕೆಮ್-ಪೇಂಟ್’ನ ಯೂಟಿಲಿಟೀ ಸಾಫ್ಟ್ವೇರ್ ನ ಬಗ್ಗೆ ಈಗ ನಾನು ಚರ್ಚಿಸುವೆನು. |
03:15 | ಇದು Chemical calculator (ಕೆಮಿಕಲ್ ಕ್ಯಾಲ್ಕ್ಯುಲೇಟರ್) ವಿಂಡೋ ಆಗಿದೆ. |
03:19 | ನಾನು ‘ಸರ್ಚ್ ಬಾರ್’ನಲ್ಲಿ C3H8 (ಸಿ-ಥ್ರೀ-ಎಚ್-ಏಟ್) ಎಂದು ಟೈಪ್ ಮಾಡಿ Enter ಅನ್ನು ಒತ್ತುವೆನು. |
03:25 | ಈ ವಿಂಡೋ, ‘ಪ್ರೋಪೇನ್’ನ ಬಗ್ಗೆವಿವರಗಳನ್ನು ಮತ್ತು Isotopic Pattern (ಐಸೋಟೋಪಿಕ್ ಪ್ಯಾಟರ್ನ್) ಅನ್ನು ತೋರಿಸುತ್ತದೆ. |
03:32 | ಇದು GChem3D ಎನ್ನುವ ವಿಂಡೋ ಆಗಿದೆ. |
03:35 | ಇದು ‘ಜೀ-ಕೆಮ್-ಪೇಂಟ್’ನಲ್ಲಿ ‘ಡ್ರಾ’ ಮಾಡಲ್ಪಟ್ಟ 2D ರಚನೆಗಳ ‘3D ಮಾಡೆಲ್’ಅನ್ನು ತೋರಿಸುತ್ತದೆ. |
03:41 | ‘ಜೀ-ಕೆಮ್-ಪೇಂಟ್’ನ ಹೊಸ ಆವೃತ್ತಿಯು, ಅಣುಗಳ ಸುಧಾರಿಸಿದ ‘3D ರೆಂಡರಿಂಗ್’ಅನ್ನು ಹೊಂದಿದೆ. |
03:47 | ಇದು GChemTable ಎನ್ನುವ ವಿಂಡೋ ಆಗಿದೆ. |
03:49 | ಇದು ಮೂಲಧಾತುಗಳ Periodic Table ಹಾಗೂ ಅವುಗಳ ಪ್ರವೃತ್ತಿಗಳನ್ನು ಹೊಂದಿದೆ. |
03:54 | ‘ಜೀ-ಕೆಮ್-ಪೇಂಟ್’ನಲ್ಲಿ ಇನ್ನೊಂದು ಏಕಮಾತ್ರ ವೈಶಿಷ್ಟ್ಯವಿದೆ. |
03:58 | ‘ಜೀ-ಕೆಮ್-ಪೇಂಟ್’ ನಲ್ಲಿ ‘ಡ್ರಾ’ ಮಾಡಲ್ಪಟ್ಟ 2D ರಚನೆಗಳನ್ನು ‘ಜೇ-ಮೊಲ್-ಅಪ್ಲಿಕೇಶನ್’ನಲ್ಲಿ 3D ರಚನೆಗಳಂತೆ ವೀಕ್ಷಿಸಬಹುದು. |
04:06 | 3D ಯಲ್ಲಿ ರಚನೆಗಳನ್ನು ವೀಕ್ಷಿಸಲು, ‘ಜೀ-ಕೆಮ್-ಪೇಂಟ್’ನ ಫೈಲ್ಗಳನ್ನು .mol ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿರಬೇಕು. |
04:21 | ‘ಜೇ-ಮೊಲ್-ಅಪ್ಲಿಕೇಶನ್’ನ ಒಂದು ಸಂಕ್ಷಿಪ್ತ ಪರಿಚಯ. |
04:25 | ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ Molecular Viewer (ಮೊಲೆಕ್ಯುಲರ್-ವ್ಯೂಅರ್) ಆಗಿದೆ. |
04:29 | ಇದು ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮಾಡಲು ಮತ್ತು ವೀಕ್ಷಿಸಲು ಬಳಸಲ್ಪಡುತ್ತದೆ. |
04:34 | ‘ಪ್ರೋಟೀನ್ಸ್’ ಮತ್ತು ‘ಮ್ಯಾಕ್ರೋಮೊಲೆಕ್ಯುಲ್ಸ್’ಗಳ 'ಸೆಕೆಂಡರಿ' ರಚನೆಗಳನ್ನು ವೀಕ್ಷಿಸಲು ಬಳಸಲ್ಪಡುತ್ತದೆ. |
04:40 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Jmol Application ಸರಣಿಯನ್ನು ನೋಡಿರಿ. |
04:47 | GChemPaint ನ ಶ್ರೇಣಿಯಲ್ಲಿ, |
04:52 | Templates (ಟೆಂಪ್ಲೇಟ್ಸ್) ಮತ್ತು Residues (ರೆಸಿಡ್ಯೂಜ್) ಗಳನ್ನು ಬಳಸುವುದು, |
04:56 | ಅಣುಗಳು ಮತ್ತು 'ಬಾಂಡ್'ಗಳನ್ನು ರೂಪಿಸುವುದು, |
05:01 | Aromatic Molecular structures (ಅರೋಮ್ಯಾಟಿಕ್ ಮೊಲೆಕ್ಯುಲರ್ ಸ್ಟ್ರಕ್ಚರ್ಸ್), |
05:06 | Orbital overlap (ಓರ್ಬಿಟಲ್ ಓವರ್ಲ್ಯಾಪ್), |
05:10 | Resonance Structures (ರೆಸೊನನ್ಸ್ ಸ್ಟ್ರಕ್ಚರ್ಸ್), |
05:14 | 3D Structure ಗಳನ್ನು ನೋಡುವುದು ಮತ್ತು |
05:18 | Periodic Table ನ ಪ್ರವೃತ್ತಿಯನ್ನು ನೋಡುವುದರಂತಹ ರೋಮಾಂಚಕ ವೈಶಿಷ್ಟ್ಯಗಳನ್ನು ನಾವು ಕಲಿಯುವೆವು. |
05:23 | ನಾವು ಇದನ್ನು ಸಾರಾಂಶಗೊಳಿಸೋಣ. |
05:25 | ಈ ಟ್ಯುಟೋರಿಯಲ್ ನಲ್ಲಿ ನಾವು, |
05:27 | ಎಲ್ಲ ಯೂಟಿಲಿಟೀ ಫೈಲ್ಗಳೊಂದಿಗೆ GChemPaint (ಜೀ-ಕೆಮ್-ಪೇಂಟ್) ಅನ್ನು ಇನ್ಸ್ಟಾಲ್ ಮಾಡಲು, |
05:32 | 'ಜೀ-ಕೆಮ್-ಪೇಂಟ್'ನ ‘ಮೆನ್ಯೂ ಬಾರ್’ ಮತ್ತು ‘ಯೂಟಿಲಿಟೀ ಸಾಫ್ಟ್ವೇರ್’ ಗಳನ್ನು ನೋಡಲು, |
05:36 | 'ಜೀ-ಕೆಮ್-ಪೇಂಟ್'ನ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಬಳಸಲು, |
05:39 | 'ಜೀ-ಕೆಮ್-ಪೇಂಟ್'ನ ನ ‘ಯೂಟಿಲಿಟೀ ಸಾಫ್ಟ್ವೇರ್’ಅನ್ನು ಬಳಸಲು, |
05:43 | ಮತ್ತು 'ಜೀ-ಕೆಮ್-ಪೇಂಟ್'ನ ಹಾಗೂ ‘ಜೇ-ಮೊಲ್ ಅಪ್ಲಿಕೇಶನ್’ಗಳ ನಡುವಿನ ಸಂಬಂಧದ ಬಗ್ಗೆ ಕಲಿತಿದ್ದೇವೆ. |
05:48 | 'ಜೀ-ಕೆಮ್-ಪೇಂಟ್'ನಲ್ಲಿ ಡ್ರಾ ಮಾಡಲು ಸಾಧ್ಯವಿರುವ ವಿವಿಧ ರಚನೆಗಳನ್ನು ಸಹ ನಾವು ನೋಡಿದೆವು. |
05:54 | ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
05:59 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
06:03 | ಸ್ಪೋಕನ್ ಟ್ಯುಟೋರಿಯಲ್ ತಂಡವು, ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
06:07 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:10 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
06:16 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
06:20 | ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ. |
06:26 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
06:31 | IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ. ವಂದನೆಗಳು. |