Difference between revisions of "Linux-Old/C2/Ubuntu-Desktop-10.10/Kannada"

From Script | Spoken-Tutorial
Jump to: navigation, search
(Created page with '{| border=1 !Time !Narration |- |0:00 |ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರ…')
 
m (Nancyvarkey moved page Linux/C2/Ubuntu-Desktop/Kannada to Linux-Old/C2/Ubuntu-Desktop-10.10/Kannada without leaving a redirect)
 
(2 intermediate revisions by 2 users not shown)
Line 3: Line 3:
 
!Narration
 
!Narration
 
|-
 
|-
|0:00
+
|00:00
 
|ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
|ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
 
|-
 
|-
|0:04
+
|00:04
 
|ಈ  ಟ್ಯುಟೋರಿಯಲ್  ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ.
 
|ಈ  ಟ್ಯುಟೋರಿಯಲ್  ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ.
  
|-
 
|-
|0:12
+
|00:12
 
|ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ.  
 
|ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ.  
 
|-
 
|-
|0:19
+
|00:19
 
|ಈಗ ನೀವು ನೋಡುತ್ತಿರುವುದೇ,  ಉಬಂಟು  ಡೆಸ್ಕ್ಟಾಪ್.
 
|ಈಗ ನೀವು ನೋಡುತ್ತಿರುವುದೇ,  ಉಬಂಟು  ಡೆಸ್ಕ್ಟಾಪ್.
 
|-
 
|-
|0:24
+
|00:24
 
|ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ  ಎಡ ಬದಿಯಲ್ಲಿ  ಕಾಣಬಹುದು.
 
|ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ  ಎಡ ಬದಿಯಲ್ಲಿ  ಕಾಣಬಹುದು.
 
|-
 
|-
|0:31
+
|00:31
 
|ಇದನ್ನು ಓಪನ್  ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ.  
 
|ಇದನ್ನು ಓಪನ್  ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ.  
 
|-
 
|-
|0:40
+
|00:40
 
|ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ.   
 
|ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ.   
 
|-
 
|-
|0:48
+
|00:48
 
|ಈ ಅಪ್ಲಿಕೇಶನ್ ಪರಿವಿಡಿಯಲ್ಲಿ  ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ  ಪರಿಚಿತರಾಗುವ.
 
|ಈ ಅಪ್ಲಿಕೇಶನ್ ಪರಿವಿಡಿಯಲ್ಲಿ  ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ  ಪರಿಚಿತರಾಗುವ.
 
|-
 
|-
|0:55
+
|00:55
 
|ಇದಕ್ಕಾಗಿ  ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ.
 
|ಇದಕ್ಕಾಗಿ  ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ.
 
|-
 
|-
|1:04
+
|01:04
 
|ಈ ಕ್ಯಾಲ್ಕುಲೇಟರ್  ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ.
 
|ಈ ಕ್ಯಾಲ್ಕುಲೇಟರ್  ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ.
 
|-
 
|-
|1:12
+
|01:12
 
|ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್  ಅನ್ನು ಒತ್ತಿ.  
 
|ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್  ಅನ್ನು ಒತ್ತಿ.  
 
|-
 
|-
|1:18
+
|01:18
 
|ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ.  
 
|ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ.  
 
|-
 
|-
|1:22
+
|01:22
 
| 5*(ಗುಣಿಸು)8 ಮತ್ತು = ಕೀ  ಅನ್ನು ಒತ್ತಿ.
 
| 5*(ಗುಣಿಸು)8 ಮತ್ತು = ಕೀ  ಅನ್ನು ಒತ್ತಿ.
 
|-
 
|-
|1:32
+
|01:32
 
| = ಕೀ ಒತ್ತುದರ  ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು.
 
| = ಕೀ ಒತ್ತುದರ  ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು.
 
|-
 
|-
|1:39
+
|01:39
 
|ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ  ನಿರ್ಗಮಿಸುವ.
 
|ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ  ನಿರ್ಗಮಿಸುವ.
 
|-
 
|-
|1:46
+
|01:46
 
|ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ.
 
|ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ.
 
|-
 
|-
|1:50
+
|01:50
 
|ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ.
 
|ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ.
 
|-
 
|-
|1:59
+
|01:59
 
|ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ.
 
|ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ.
 
|-
 
|-
|2:09
+
|02:09
 
|ಈಗ ನೀವು ಸ್ಕ್ರೀನ್ ನ ಮೇಲೆ  ನೋಡುತ್ತಾ  ಇರುವುದೇ  Gedit ಟೆಕ್ಸ್ಟ್ ಎಡಿಟರ್.  
 
|ಈಗ ನೀವು ಸ್ಕ್ರೀನ್ ನ ಮೇಲೆ  ನೋಡುತ್ತಾ  ಇರುವುದೇ  Gedit ಟೆಕ್ಸ್ಟ್ ಎಡಿಟರ್.  
 
|-
 
|-
|2:16
+
|02:16
 
|ಈಗ ನಾವು ಕೆಲವು ಅಕ್ಷರಗಳನ್ನು  ಬರೆದು ಸೇವ್ ಮಾಡುವ.  "H-e-l-l-o W-o-r-l-d" ಅನ್ನು ಬರೆಯಿರಿ.  
 
|ಈಗ ನಾವು ಕೆಲವು ಅಕ್ಷರಗಳನ್ನು  ಬರೆದು ಸೇವ್ ಮಾಡುವ.  "H-e-l-l-o W-o-r-l-d" ಅನ್ನು ಬರೆಯಿರಿ.  
 
|-
 
|-
|2:28
+
|02:28
 
|ಸೇವ್  ಮಾಡಲು ನಾವು  Clt+ s  ಅನ್ನು ಬಳಸಬಹುದು ಅಥವಾ ಫೈಲ್  ಮೆನುವಿಗೆ ಹೋಗಿ ಸೇವ್  ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ.
 
|ಸೇವ್  ಮಾಡಲು ನಾವು  Clt+ s  ಅನ್ನು ಬಳಸಬಹುದು ಅಥವಾ ಫೈಲ್  ಮೆನುವಿಗೆ ಹೋಗಿ ಸೇವ್  ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ.
 
|-
 
|-
|2:45
+
|02:45
 
|ಈಗ ಒಂದು ಚಿಕ್ಕ  ಡಯಾಲೋಗ್  ಬಾಕ್ಸ್  ಬರುತ್ತದೆ.  ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ.  
 
|ಈಗ ಒಂದು ಚಿಕ್ಕ  ಡಯಾಲೋಗ್  ಬಾಕ್ಸ್  ಬರುತ್ತದೆ.  ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ.  
 
|-
 
|-
|2:56
+
|02:56
 
|ಈಗ ಹೆಸರನ್ನು  "hello.txt" ಎಂದು  ಬರೆಯುವ  ಮತ್ತು ಲೋಕೆಶನ್ ಗಾಗಿ  ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ.  
 
|ಈಗ ಹೆಸರನ್ನು  "hello.txt" ಎಂದು  ಬರೆಯುವ  ಮತ್ತು ಲೋಕೆಶನ್ ಗಾಗಿ  ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ.  
 
|-
 
|-
|3:15
+
|03:15
 
|ಈಗ Gedit ಅನ್ನು ಕ್ಲೋಸ್  ಮಾಡಿ ಮತ್ತು  ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ  ಕ್ಲೋಸ್ ಮಾಡಿ.
 
|ಈಗ Gedit ಅನ್ನು ಕ್ಲೋಸ್  ಮಾಡಿ ಮತ್ತು  ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ  ಕ್ಲೋಸ್ ಮಾಡಿ.
 
|-
 
|-
|3:24
+
|03:24
 
|ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ  "hello.txt" ಫೈಲ್ ಬಂದಿರುವುದನ್ನು ಗಮನಿಸಿ.
 
|ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ  "hello.txt" ಫೈಲ್ ಬಂದಿರುವುದನ್ನು ಗಮನಿಸಿ.
 
|-
 
|-
|3:30
+
|03:30
 
|ಈಗ ನಿಮ್ಮ  ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ.  
 
|ಈಗ ನಿಮ್ಮ  ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ.  
 
|-
 
|-
|3:35
+
|03:35
 
|ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ  ಡಬಲ್ ಕ್ಲಿಕ್ ಮಾಡಿ.
 
|ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ  ಡಬಲ್ ಕ್ಲಿಕ್ ಮಾಡಿ.
 
|-
 
|-
|3:40
+
|03:40
 
|ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ.
 
|ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ.
 
|-
 
|-
|3:44
+
|03:44
 
|ಇಂಟರ್ನೆಟ್ ನಲ್ಲಿಯೂ  ಕೂಡ  Gedit ಟೆಕ್ಸ್ಟ್  ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು.  
 
|ಇಂಟರ್ನೆಟ್ ನಲ್ಲಿಯೂ  ಕೂಡ  Gedit ಟೆಕ್ಸ್ಟ್  ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು.  
 
|-
 
|-
|3:50
+
|03:50
 
|ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ.  
 
|ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ.  
 
|-
 
|-
|4:00
+
|04:00
 
|ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್.
 
|ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್.
 
|-
 
|-
|4:12
+
|04:12
 
|ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ.
 
|ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ.
 
|-
 
|-
|4:19
+
|04:19
 
|ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು.  
 
|ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು.  
 
|-
 
|-
|4:25
+
|04:25
 
|ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ.  
 
|ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ.  
 
|-
 
|-
|4:30
+
|04:30
 
|ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ.  
 
|ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ.  
 
|-
 
|-
|4:36
+
|04:36
 
|ಈಗ 'LS' ಅನ್ನು ಬರೆದು ಎಂಟರ್ ಒತ್ತುವ.  
 
|ಈಗ 'LS' ಅನ್ನು ಬರೆದು ಎಂಟರ್ ಒತ್ತುವ.  
 
|-
 
|-
|4:41
+
|04:41
 
|ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು.
 
|ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು.
 
|-
 
|-
|4:48
+
|04:48
 
|ಇಲ್ಲಿ ಇದು ಎಲ್ಲಾ ಫೈಲ್ಸ್  ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ.  
 
|ಇಲ್ಲಿ ಇದು ಎಲ್ಲಾ ಫೈಲ್ಸ್  ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ.  
 
|-
 
|-
|4:55
+
|04:55
 
|ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ.  
 
|ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ.  
 
|-
 
|-
|5:01
+
|05:01
 
|ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ  ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು  ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ.
 
|ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ  ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು  ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ.
 
|-
 
|-
|5:17
+
|05:17
 
|ಟರ್ಮಿನಲ್ ಅನ್ನು ಕ್ಲೋಸ್ ಮಾಡಿ.
 
|ಟರ್ಮಿನಲ್ ಅನ್ನು ಕ್ಲೋಸ್ ಮಾಡಿ.
 
|-
 
|-
|5:20
+
|05:20
 
|ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ.  
 
|ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ.  
 
|-
 
|-
|5:27
+
|05:27
 
|ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ.
 
|ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ.
 
|-
 
|-
|5:36
+
|05:36
 
|ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್  ಓಪನ್ ಆಗಿರುವುದನ್ನು ನೋಡಬಹುದು.  
 
|ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್  ಓಪನ್ ಆಗಿರುವುದನ್ನು ನೋಡಬಹುದು.  
 
|-
 
|-
|5:43
+
|05:43
 
|ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6  ಒತ್ತುತ್ತಿದ್ದೇನೆ.
 
|ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6  ಒತ್ತುತ್ತಿದ್ದೇನೆ.
 
|-
 
|-
|5:53
+
|05:53
 
|ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ.  
 
|ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ.  
 
|-
 
|-
|6:00
+
|06:00
 
|ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ.  
 
|ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ.  
 
|-
 
|-
|6:04
+
|06:04
 
|ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ.  
 
|ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ.  
 
|-
 
|-
|6:09
+
|06:09
 
|ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು  ಬರೆದು, ಎಂಟರ್ ಒತ್ತಿ.  
 
|ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು  ಬರೆದು, ಎಂಟರ್ ಒತ್ತಿ.  
 
|-
 
|-
|6:15
+
|06:15
 
|ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್  ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ.
 
|ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್  ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ.
 
|-
 
|-
|6:22
+
|06:22
 
|ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ.  
 
|ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ.  
 
|-
 
|-
|6:36
+
|06:36
 
|ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ.
 
|ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ.
 
|-
 
|-
|6:45
+
|06:45
 
|ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್.
 
|ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್.
 
|-
 
|-
|6:53
+
|06:53
 
|ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ.  
 
|ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ.  
 
|-
 
|-
|7:03
+
|07:03
 
|ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ.  
 
|ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ.  
 
|-
 
|-
|7:07
+
|07:07
 
|ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ  ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು.
 
|ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ  ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು.
 
|-
 
|-
|7:12
+
|07:12
 
|ನಂತರ  ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್->  ಸೌಂಡ್ & ವೀಡಿಯೊ ಗೆ ಹೋಗಿ.
 
|ನಂತರ  ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್->  ಸೌಂಡ್ & ವೀಡಿಯೊ ಗೆ ಹೋಗಿ.
 
|-
 
|-
|7:21
+
|07:21
 
|ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ  ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ.
 
|ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ  ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ.
 
|-
 
|-
|7:35
+
|07:35
 
|ಈಗ  ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ  ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು  usb slot ಗೆ  insert ಮಾಡುತ್ತಿದ್ದೇನೆ.  ಪೆನ್-ಡ್ರೈವ್ ಓಪನ್ ಆಯಿತು..
 
|ಈಗ  ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ  ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು  usb slot ಗೆ  insert ಮಾಡುತ್ತಿದ್ದೇನೆ.  ಪೆನ್-ಡ್ರೈವ್ ಓಪನ್ ಆಯಿತು..
 
|-
 
|-
|7:48
+
|07:48
 
|ಒಂದು ವೇಳೆ ಇದು  ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು.  
 
|ಒಂದು ವೇಳೆ ಇದು  ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು.  
 
|-
 
|-
|7:53
+
|07:53
 
|ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು  ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ.
 
|ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು  ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ.
 
|-
 
|-
|8:08
+
|08:08
 
|ನಾವು ವಿಂಡೋಸ್ ಮತ್ತು D  ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version  ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ.
 
|8:37
+
|08:37
 
|ಇಲ್ಲಿ ನೀವು ಪೆನ್-ಡ್ರೈವ್  ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು.
 
|ಇಲ್ಲಿ ನೀವು ಪೆನ್-ಡ್ರೈವ್  ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು.
 
|-
 
|-
|8:42
+
|08:42
 
|ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ.
 
|ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ.
 
|-
 
|-
|8:46
+
|08:46
|
+
|ಈಗ ನಾನು ಮೂವಿ ಫೈಲ್ ಅನ್ನು  ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ :  Ubuntu Humanity.ogv .
ಈಗ ನಾನು ಮೂವಿ ಫೈಲ್ ಅನ್ನು  ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ :  Ubuntu Humanity.ogv .
+
 
|-
 
|-
|8:57
+
|08:57
 
|ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ.
 
|ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ.
 
|-
 
|-
|9:09
+
|09:09
|
+
|ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ.
ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ.
+
 
|-
 
|-
|9:13
+
|09:13
 
|ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ.
 
|ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ.
 
|-
 
|-
|9:18
+
|09:18
 
|ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ.  
 
|ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ.  
 
|-
 
|-
|9:27
+
|09:27
 
|ಈಗ ಅದನ್ನು ಓಪನ್  ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
 
|ಈಗ ಅದನ್ನು ಓಪನ್  ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
 
|-
 
|-
|9:29
+
|09:29
 
|ಪ್ರತಿಯೊಬ್ಬ  ಯುಸರ್  ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ.  
 
|ಪ್ರತಿಯೊಬ್ಬ  ಯುಸರ್  ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ.  
 
|-
 
|-
|9:34
+
|09:34
 
|ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ  ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು.  
 
|ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ  ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು.  
 
|-
 
|-
|9:42
+
|09:42
 
|ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ  ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
 
|ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ  ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
 
|-
 
|-
|9:56
+
|09:56
 
|ನಮ್ಮ ಹೋಂ  ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್  ಗಳನ್ನು ಸಹ ನೋಡಬಹುದು.  ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು.
 
|ನಮ್ಮ ಹೋಂ  ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್  ಗಳನ್ನು ಸಹ ನೋಡಬಹುದು.  ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು.
 
|-
 
|-

Latest revision as of 11:14, 25 September 2019

Time Narration
00:00 ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:04 ಈ ಟ್ಯುಟೋರಿಯಲ್ ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ.
00:12 ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ.
00:19 ಈಗ ನೀವು ನೋಡುತ್ತಿರುವುದೇ, ಉಬಂಟು ಡೆಸ್ಕ್ಟಾಪ್.
00:24 ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ ಎಡ ಬದಿಯಲ್ಲಿ ಕಾಣಬಹುದು.
00:31 ಇದನ್ನು ಓಪನ್ ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ.
00:40 ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ.
00:48 ಈ ಅಪ್ಲಿಕೇಶನ್ ಪರಿವಿಡಿಯಲ್ಲಿ ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ ಪರಿಚಿತರಾಗುವ.
00:55 ಇದಕ್ಕಾಗಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ.
01:04 ಈ ಕ್ಯಾಲ್ಕುಲೇಟರ್ ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ.
01:12 ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್ ಅನ್ನು ಒತ್ತಿ.
01:18 ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ.
01:22 5*(ಗುಣಿಸು)8 ಮತ್ತು = ಕೀ ಅನ್ನು ಒತ್ತಿ.
01:32 = ಕೀ ಒತ್ತುದರ ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು.
01:39 ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ ನಿರ್ಗಮಿಸುವ.
01:46 ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ.
01:50 ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ.
01:59 ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ.
02:09 ಈಗ ನೀವು ಸ್ಕ್ರೀನ್ ನ ಮೇಲೆ ನೋಡುತ್ತಾ ಇರುವುದೇ Gedit ಟೆಕ್ಸ್ಟ್ ಎಡಿಟರ್.
02:16 ಈಗ ನಾವು ಕೆಲವು ಅಕ್ಷರಗಳನ್ನು ಬರೆದು ಸೇವ್ ಮಾಡುವ. "H-e-l-l-o W-o-r-l-d" ಅನ್ನು ಬರೆಯಿರಿ.
02:28 ಸೇವ್ ಮಾಡಲು ನಾವು Clt+ s ಅನ್ನು ಬಳಸಬಹುದು ಅಥವಾ ಫೈಲ್ ಮೆನುವಿಗೆ ಹೋಗಿ ಸೇವ್ ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ.
02:45 ಈಗ ಒಂದು ಚಿಕ್ಕ ಡಯಾಲೋಗ್ ಬಾಕ್ಸ್ ಬರುತ್ತದೆ. ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ.
02:56 ಈಗ ಹೆಸರನ್ನು "hello.txt" ಎಂದು ಬರೆಯುವ ಮತ್ತು ಲೋಕೆಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ.
03:15 ಈಗ Gedit ಅನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ ಕ್ಲೋಸ್ ಮಾಡಿ.
03:24 ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ "hello.txt" ಫೈಲ್ ಬಂದಿರುವುದನ್ನು ಗಮನಿಸಿ.
03:30 ಈಗ ನಿಮ್ಮ ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ.
03:35 ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
03:40 ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ.
03:44 ಇಂಟರ್ನೆಟ್ ನಲ್ಲಿಯೂ ಕೂಡ Gedit ಟೆಕ್ಸ್ಟ್ ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು.
03:50 ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ.
04:00 ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್.
04:12 ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ.
04:19 ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು.
04:25 ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ.
04:30 ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ.
04:36 ಈಗ 'LS' ಅನ್ನು ಬರೆದು ಎಂಟರ್ ಒತ್ತುವ.
04:41 ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು.
04:48 ಇಲ್ಲಿ ಇದು ಎಲ್ಲಾ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ.
04:55 ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ.
05:01 ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ.
05:17 ಟರ್ಮಿನಲ್ ಅನ್ನು ಕ್ಲೋಸ್ ಮಾಡಿ.
05:20 ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ.
05:27 ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ.
05:36 ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್ ಓಪನ್ ಆಗಿರುವುದನ್ನು ನೋಡಬಹುದು.
05:43 ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6 ಒತ್ತುತ್ತಿದ್ದೇನೆ.
05:53 ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ.
06:00 ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ.
06:04 ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ.
06:09 ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು ಬರೆದು, ಎಂಟರ್ ಒತ್ತಿ.
06:15 ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್ ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ.
06:22 ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ.
06:36 ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ.
06:45 ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್.
06:53 ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ.
07:03 ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ.
07:07 ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು.
07:12 ನಂತರ ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್-> ಸೌಂಡ್ & ವೀಡಿಯೊ ಗೆ ಹೋಗಿ.
07:21 ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ.
07:35 ಈಗ ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು usb slot ಗೆ insert ಮಾಡುತ್ತಿದ್ದೇನೆ. ಪೆನ್-ಡ್ರೈವ್ ಓಪನ್ ಆಯಿತು..
07:48 ಒಂದು ವೇಳೆ ಇದು ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು.
07:53 ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ.
08:08 ನಾವು ವಿಂಡೋಸ್ ಮತ್ತು D ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ.
08:37 ಇಲ್ಲಿ ನೀವು ಪೆನ್-ಡ್ರೈವ್ ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು.
08:42 ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ.
08:46 ಈಗ ನಾನು ಮೂವಿ ಫೈಲ್ ಅನ್ನು ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ : Ubuntu Humanity.ogv .
08:57 ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ.
09:09 ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ.
09:13 ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ.
09:18 ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ.
09:27 ಈಗ ಅದನ್ನು ಓಪನ್ ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
09:29 ಪ್ರತಿಯೊಬ್ಬ ಯುಸರ್ ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ.
09:34 ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು.
09:42 ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
09:56 ನಮ್ಮ ಹೋಂ ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್ ಗಳನ್ನು ಸಹ ನೋಡಬಹುದು. ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು.
10:08 ಲೀನೆಕ್ಸ್ ನಲ್ಲಿ ಎಲ್ಲವೂ ಕೂಡ ಒಂದು ಫೈಲ್ ಆಗಿರುತ್ತದೆ. ಡೆಸ್ಕ್ಟಾಪ್ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡುವುದರ ಮೂಲಕ ಓಪನ್ ಮಾಡೋಣ.
10:16 ಇಲ್ಲಿ ನಾವೀಗ ಈ ಮೊದಲು ಟೆಕ್ಸ್ಟ್ಎಡಿಟರ್ ನಿಂದ ಸೇವ್ ಮಾಡಿದ್ದ "hello.txt" ಫೈಲ್ ಅನ್ನು ಕಾಣಬಹುದು.
10:25 ಈ ಫೋಲ್ಡರ್ ಮತ್ತು ಡೆಸ್ಕ್ಟಾಪ್ ಫೋಲ್ಡರ್ ಒಂದೇ ಆಗಿದ್ದು, ಈಗ ಈ ಫೋಲ್ಡರ್ ಅನ್ನು ಕ್ಲೋಸ್ ಮಾಡೋಣ.
10:31 ನಿಮಗೆ ಒಂದೇ ರೀತಿಯ ಡೆಸ್ಕ್ಟಾಪ್ ಥೀಮ್ ನೋಡಿ ಬೋರ್ ಆಗಲಿಲ್ಲವೇ ? ಈಗ ಇದನ್ನು ಬದಲಾಯಿಸುವ.
10:37 ಅದಕ್ಕಾಗಿ ಸಿಸ್ಟಮ್ --> ಫ್ರಿಫಾರೆನ್ಸ್-->ಅಪಿಯರೆನ್ಸ್ ಗೆ ಹೋಗಿ ಕ್ಲಿಕ್ ಮಾಡಿ.
10:44 ಥೀಮ್ ಟ್ಯಾಬ್ ನಲ್ಲಿ ತುಂಬಾ ಈ ಮೊದಲೇ ಸ್ಥಾಪಿಸಿರುವಂತಹ ಥೀಮ್ಸ್ ಗಳಿವೆ. ಅದರಲ್ಲಿ "Clearlooks" ಅನ್ನು ಸೆಲೆಕ್ಟ್ ಮಾಡಿ".
10:52 ನೀವು ಅದನ್ನು ಕ್ಲಿಕ್ ಮಾಡಿದಾಗ ನೀವು ನಿಮ್ಮ ಡೆಸ್ಕ್ಟಾಪ್ ನಲ್ಲಿ ಆದ ಬದಲಾವಣೆಯನ್ನು ಗಮನಿಸಬಹುದು.
10:58 ಡೆಸ್ಕ್ಟಾಪ್ ನ ಕೆಳಗಡೆ ಎಡ ಬದಿಯಲ್ಲಿ ಇರುವ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಇದನ್ನು ಸರಿಯಾಗಿ ಕಾಣಬಹುದು. ಈ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ಹಿಂದಕ್ಕೆ ಹೋಗೋಣ.
11:10 ಈ ರೀತಿ ನೀವು ನಿಮಗೆ ಇಷ್ಟ ಬಂದ ಥೀಮ್ ಅನ್ನು ಬದಲಾವಣೆ ಮಾಡುತ್ತ ಇರಬಹುದು. ಹೊರ ಹೋಗಲು ಕ್ಲೋಸ್ ಬಟನ್ ಕ್ಲಿಕ್ ಮಾಡಿ.
11:18 ಈ ಮೂಲಕ ನಾವೀಗ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ.
11:21 ಈ ಟ್ಯುಟೋರಿಯಲ್ ನಲ್ಲಿ ಉಬಂಟು ಸ್ಕ್ರೀನ್ ನಲ್ಲಿ ಕಾಣುವ ಉಬಂಟು ಡೆಸ್ಕ್ಟಾಪ್, ಮುಖ್ಯ ಮೆನು ಮತ್ತು ಇತರ ಐಕಾನ್ ಗಳ ಬಗ್ಗೆ ಕಲಿತೆವು.
11:31 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.
11:41 ಇದರ ಬಗ್ಗೆ ಹೆಚ್ಚಿನ ಮಾಹಿತಿಯು http://spoken-tutorial.org/NMEICT-Intro ಈ ಸೈಟ್ ನಲ್ಲಿ ಲಭ್ಯವಿದೆ.
11:47 ಈ ಸ್ಕ್ರಿಪ್ಟ್ ಮಹಾಲಕ್ಷ್ಮಿ ಯ ಕೊಡುಗೆಯಾಗಿದ್ದು , ಇದಕ್ಕಾಗಿ ಕಂಠದಾನ ಮಾಡಿದವರು -------

ಧನ್ಯವಾದಗಳು, ಶುಭವಿದಾಯ.

Contributors and Content Editors

Nancyvarkey, PoojaMoolya, Pravin1389, Sneha