Difference between revisions of "C-and-Cpp/C3/Working-With-2D-Arrays/Kannada"
From Script | Spoken-Tutorial
(Created page with "{| border = 1 |Time |Narration |- | 00:01 |c ಮತ್ತು c++ ನಲ್ಲಿ ಟು ಡೈಮೆಂಶನಲ್ ಅರೇಸ್ ಎಂಬ ಟ್ಯುಟೋರಿಯಲ...") |
PoojaMoolya (Talk | contribs) |
||
(3 intermediate revisions by 2 users not shown) | |||
Line 24: | Line 24: | ||
|- | |- | ||
| 00:33 | | 00:33 | ||
− | |ಟು ಡಿ ಅರೇಗಳನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ಇಡಲಾಗುತ್ತದೆ. | + | |2D(ಟು ಡಿ) ಅರೇಗಳನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ಇಡಲಾಗುತ್ತದೆ. |
|- | |- | ||
|00:38 | |00:38 | ||
− | |ಎಡಗಡೆಯ ಇಂಡೆಕ್ಸ್ ರೋ ಅನ್ನು ಸೂಚಿಸುತ್ತದೆ. | + | |ಎಡಗಡೆಯ ಇಂಡೆಕ್ಸ್, ರೋ ಅನ್ನು ಸೂಚಿಸುತ್ತದೆ. |
|- | |- | ||
|00:41 | |00:41 | ||
− | |ಬಲಗಡೆಯ ಇಂಡೆಕ್ಸ್ ಕಾಲಮ್ ಅನ್ನು ಸೂಚಿಸುತ್ತದೆ. | + | |ಬಲಗಡೆಯ ಇಂಡೆಕ್ಸ್, ಕಾಲಮ್ ಅನ್ನು ಸೂಚಿಸುತ್ತದೆ. |
|- | |- | ||
|00:44 | |00:44 | ||
Line 52: | Line 52: | ||
|- | |- | ||
|01:13 | |01:13 | ||
− | |ಉದಾಹರಣೆಗೆ, ಇಲ್ಲಿ ನಾವು ಟು ಡೈಮೆಂಶನಲ್ ಅರೇ ಯಾದ | + | |ಉದಾಹರಣೆಗೆ, ಇಲ್ಲಿ ನಾವು ಟು ಡೈಮೆಂಶನಲ್ ಅರೇ ಯಾದ num ಅನ್ನು ಎರಡು ರೋ ಮತ್ತು ಮೂರು ಕಾಲಮ್ ನೊಂದಿಗೆ ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 01:21 | | 01:21 | ||
Line 61: | Line 61: | ||
|- | |- | ||
|01:28 | |01:28 | ||
− | |ನಮ್ಮ ಫೈಲ್ ನ ಹೆಸರು | + | |ನಮ್ಮ ಫೈಲ್ ನ ಹೆಸರು 2D-array.c ಎಂಬುದನ್ನು ಗಮನದಲ್ಲಿಡಿ. |
|- | |- | ||
|01:33 | |01:33 | ||
Line 79: | Line 79: | ||
|- | |- | ||
| 01:53 | | 01:53 | ||
− | |ನಂತರ, ನಾವು, | + | |ನಂತರ, ನಾವು, num1 ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ, ಮತ್ತು num2 ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
|- | |- | ||
| 02:03 | | 02:03 | ||
− | | | + | |num1 ಮತ್ತು num2 ಗಳು ಟು ಡೈಮೆಂಶನಲ್ ಅರೇ ಗಳು. |
|- | |- | ||
| 02:07 | | 02:07 | ||
− | |ಇಲ್ಲಿ, | + | |ಇಲ್ಲಿ, num1 ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
|02:13 | |02:13 | ||
Line 100: | Line 100: | ||
|- | |- | ||
| 02:33 | | 02:33 | ||
− | |ಇದೇ ರೀತಿ, ಇಲ್ಲಿ, | + | |ಇದೇ ರೀತಿ, ಇಲ್ಲಿ, num2 ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ. |
|- | |- | ||
| 02:40 | | 02:40 | ||
− | |ಇಲ್ಲಿ ನಾವು ಮ್ಯಾಟ್ರಿಕ್ಸ್ | + | |ಇಲ್ಲಿ ನಾವು ಮ್ಯಾಟ್ರಿಕ್ಸ್ num1 ಅನ್ನು ಪ್ರಿಂಟ್ ಮಾಡುತ್ತೇವೆ. |
|- | |- | ||
| 02:43 | | 02:43 | ||
− | |ಇಲ್ಲಿ, ಪರ್ಸೆಂಟ್ ಥ್ರೀ ಡಿ ಯನ್ನು, ಮ್ಯಾಟ್ರಿಕ್ಸ್ ಅನ್ನು ಸಾಲಾಗಿ ಟರ್ಮಿನಲ್ ನಲ್ಲಿ ಪ್ರಿಂಟ್ ಮಾಡಲು ಉಪಯೋಗಿಸುತ್ತೇವೆ. | + | |ಇಲ್ಲಿ, %3d(ಪರ್ಸೆಂಟ್ ಥ್ರೀ ಡಿ) ಯನ್ನು, ಮ್ಯಾಟ್ರಿಕ್ಸ್ ಅನ್ನು ಸಾಲಾಗಿ ಟರ್ಮಿನಲ್ ನಲ್ಲಿ ಪ್ರಿಂಟ್ ಮಾಡಲು ಉಪಯೋಗಿಸುತ್ತೇವೆ. |
|- | |- | ||
| 02:49 | | 02:49 | ||
− | |ಈಗ, ಇಲ್ಲಿ, ಮ್ಯಾಟ್ರಿಕ್ಸ್ | + | |ಈಗ, ಇಲ್ಲಿ, ಮ್ಯಾಟ್ರಿಕ್ಸ್ num2 ವನ್ನು ಪ್ರಿಂಟ್ ಮಾಡುತ್ತೇವೆ. |
|- | |- | ||
|02:52 | |02:52 | ||
− | |ನಂತರ, ಇಲ್ಲಿ, | + | |ನಂತರ, ಇಲ್ಲಿ, num1 ಮ್ಯಾಟ್ರಿಕ್ಸ್ ಮತ್ತು num2 ಮ್ಯಾಟ್ರಿಕ್ಸ್ ಅನ್ನು ಕೂಡಿಸುತ್ತೇವೆ, ಮತ್ತು ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
|- | |- | ||
| 02:59 | | 02:59 | ||
Line 128: | Line 128: | ||
|- | |- | ||
| 03:15 | | 03:15 | ||
− | |ಕಂಪೈಲ್ ಮಾಡಲು, gcc 2d-array.c –o (arr gcc ಸ್ಪೇಸ್ | + | |ಕಂಪೈಲ್ ಮಾಡಲು, gcc 2d-array.c –o (arr gcc ಸ್ಪೇಸ್ 2D-array.c ಸ್ಪೇಸ್ ಹೈಫನ್ ಒ ಸ್ಪೇಸ್ ಎ ಆರ್ ಆರ್) ಎಂದು ಟೈಪ್ ಮಾಡಿ, ಮತ್ತು Enter ಅನ್ನು ಒತ್ತಿ. |
|- | |- | ||
| 03:28 | | 03:28 | ||
− | |ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಎ ಆರ್ ಆರ್ | + | |ಎಕ್ಸಿಕ್ಯೂಟ್ ಮಾಡಲು, .\arr (ಡಾಟ್ ಸ್ಲ್ಯಾಶ್ ಎ ಆರ್ ಆರ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
|- | |- | ||
| 03:34 | | 03:34 | ||
− | |ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ | + | |ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num1 ಎಂದು ನೋಡಬಹುದು. |
|- | |- | ||
| 03:39 | | 03:39 | ||
Line 140: | Line 140: | ||
|- | |- | ||
| 03:52 | | 03:52 | ||
− | |ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ | + | |ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num2 ಎಂದು ನೋಡಬಹುದು. |
|- | |- | ||
| 03:57 | | 03:57 | ||
Line 151: | Line 151: | ||
|- | |- | ||
| 04:13 | | 04:13 | ||
− | |ಇಲ್ಲಿ, | + | |ಇಲ್ಲಿ, num1 ಮ್ಯಾಟ್ರಿಕ್ಸ್ ಅನ್ನು ನೋಡಬಹುದು. |
|- | |- | ||
| 04:16 | | 04:16 | ||
− | |ಇಲ್ಲಿ | + | |ಇಲ್ಲಿ num2 ಮ್ಯಾಟ್ರಿಕ್ಸ್ ಅನ್ನು ನೋಡಬಹುದು. |
|- | |- | ||
| 04:20 | | 04:20 | ||
− | |ಮತ್ತು, ಇದು | + | |ಮತ್ತು, ಇದು num1 ಮತ್ತು num2 ಗಳ ಮೊತ್ತ. |
|- | |- | ||
| 04:24 | | 04:24 | ||
Line 169: | Line 169: | ||
|- | |- | ||
| 04:38 | | 04:38 | ||
− | |ನಮ್ಮ ಫೈಲ್ ನ ಹೆಸರು | + | |ನಮ್ಮ ಫೈಲ್ ನ ಹೆಸರು 2D-array.cpp ಎಂದು ಗಮನದಲ್ಲಿಡಿ. |
|- | |- | ||
| 04:43 | | 04:43 | ||
Line 203: | Line 203: | ||
|- | |- | ||
| 05:27 | | 05:27 | ||
− | |ಎಕ್ಸಿಕ್ಯೂಟ್ ಮಾಡೋಣ. | + | |ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
− | + | ||
− | + | ||
− | + | ||
|- | |- | ||
| 05:31 | | 05:31 | ||
Line 212: | Line 209: | ||
|- | |- | ||
| 05:33 | | 05:33 | ||
− | |ಕಂಪೈಲ್ ಮಾಡಲು,g++ 2D-array.cpp –o arr1 (g++ ಸ್ಪೇಸ್ | + | |ಕಂಪೈಲ್ ಮಾಡಲು,g++ 2D-array.cpp –o arr1 (g++ ಸ್ಪೇಸ್ 2D-array.cpp ಹೈಫನ್ ಒ ಸ್ಪೇಸ್ ಎ ಆರ್ ಆರ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
|- | |- | ||
| 05:47 | | 05:47 | ||
− | |ಎಕ್ಸಿಕ್ಯೂಟ್ ಮಾಡಲು, .\arr1(ಡಾಟ್ ಸ್ಲ್ಯಾಶ್ ಎ ಆರ್ ಆರ್ | + | |ಎಕ್ಸಿಕ್ಯೂಟ್ ಮಾಡಲು, .\arr1(ಡಾಟ್ ಸ್ಲ್ಯಾಶ್ ಎ ಆರ್ ಆರ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
|- | |- | ||
| 05:52 | | 05:52 | ||
− | |ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ | + | |ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num1 ಎಂದು ನೋಡಬಹುದು. |
|- | |- | ||
Line 225: | Line 222: | ||
|- | |- | ||
| 06:07 | | 06:07 | ||
− | |ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ | + | |ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num2 ಎಂದು ನೋಡಬಹುದು. |
+ | |||
|- | |- | ||
| 06:13 | | 06:13 | ||
Line 236: | Line 234: | ||
|- | |- | ||
| 06:26 | | 06:26 | ||
− | |ನಾವು, | + | |ನಾವು, num1 ಮ್ಯಾಟ್ರಿಕ್ಸ್ ಮತ್ತು num2 ಮ್ಯಾಟ್ರಿಕ್ಸ್ ನ ಮೊತ್ತವನ್ನು ನೋಡಬಹುದು. |
|- | |- | ||
| 06:31 | | 06:31 | ||
− | |ಮತ್ತು, ಇದು | + | |ಮತ್ತು, ಇದು num1 ಮತ್ತು num2 ನ ಮೊತ್ತ. |
|- | |- | ||
| 06:36 | | 06:36 | ||
Line 252: | Line 250: | ||
|- | |- | ||
| 06:45 | | 06:45 | ||
− | | | + | |2D ಅರೇ ಯಲ್ಲಿನ ಎಲಿಮೆಂಟ್ ಗಳನ್ನು ಕೂಡಿಸುವುದು. |
|- | |- | ||
| 06:48 | | 06:48 | ||
− | | | + | |2D ಅರೇ ಯನ್ನು ಪ್ರಿಂಟ್ ಮಾಡುವುದು. |
|- | |- | ||
| 06:50 | | 06:50 | ||
Line 261: | Line 259: | ||
|- | |- | ||
| 06:54 | | 06:54 | ||
− | |ಎರಡು ಟುಡೈಮೆಂಶನಲ್ ಅರೇ ಗಳನ್ನು ಯೂಸರ್ ಇಂದ | + | |ಎರಡು ಟುಡೈಮೆಂಶನಲ್ ಅರೇ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆದು, ವ್ಯವಕಲನ ಮಾಡಿ, ಫಲಿತಾಂಶವನ್ನು ಕಂಡುಹಿಡಿಯಲು, ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
|- | |- | ||
| 07:05 | | 07:05 |
Latest revision as of 18:09, 17 March 2017
Time | Narration |
00:01 | c ಮತ್ತು c++ ನಲ್ಲಿ ಟು ಡೈಮೆಂಶನಲ್ ಅರೇಸ್ ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು : |
00:10 | ಟು ಡೈಮೆಂಶನಲ್ ಅರೇ ಎಂದರೇನು? |
00:13 | ಇದನ್ನು ನಾವು ಉದಾಹರಣೆಯೊಂದಿಗೆ ಕಲಿಯೋಣ. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:29 | ಟು ಡೈಮೆಂಶನಲ್ ಅರೇ ಗೆ ಪೀಠಿಕೆಯೊಂದಿಗೆ ಆರಂಭಿಸೋಣ. |
00:33 | 2D(ಟು ಡಿ) ಅರೇಗಳನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ಇಡಲಾಗುತ್ತದೆ. |
00:38 | ಎಡಗಡೆಯ ಇಂಡೆಕ್ಸ್, ರೋ ಅನ್ನು ಸೂಚಿಸುತ್ತದೆ. |
00:41 | ಬಲಗಡೆಯ ಇಂಡೆಕ್ಸ್, ಕಾಲಮ್ ಅನ್ನು ಸೂಚಿಸುತ್ತದೆ. |
00:44 | c ಮತ್ತು c++ ನಲ್ಲಿ ಯಾವಾಗಲೂ ಮ್ಯಾಟ್ರಿಕ್ಸ್ ನ ಇಂಡೆಕ್ಸ್ ಸೊನ್ನೆಯಿಂದಲೇ ಆರಂಭವಾಗುತ್ತದೆ. |
00:52 | ಇಲ್ಲಿ, ನಾವು, ಟು ಡೈಮೆಂಶನಲ್ ಅರೇ ಯನ್ನು ರೋ ಮತ್ತು ಕಾಲಮ್ ಮ್ಯಾಟ್ರಿಕ್ಸ್ ನಲ್ಲಿ ನೋಡಬಹುದು. |
00:58 | ಮೊದಲೆನೇಯ ಇಂಡೆಕ್ಸ್ ಸೊನ್ನೆ. |
01:01 | ಈಗ, ಟು ಡೈಮೆಂಶನಲ್ ಅರೇ ಯನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನೋಡೋಣ. |
01:04 | ಇದರ ಸಿಂಟ್ಯಾಕ್ಸ್ ಹೀಗಿದೆ : |
01:07 | ಡೇಟಾ ಟೈಪ್, ಅರೇ ಯ ಹೆಸರು, ರೋ ಮತ್ತು ಕಾಲಮ್. |
01:13 | ಉದಾಹರಣೆಗೆ, ಇಲ್ಲಿ ನಾವು ಟು ಡೈಮೆಂಶನಲ್ ಅರೇ ಯಾದ num ಅನ್ನು ಎರಡು ರೋ ಮತ್ತು ಮೂರು ಕಾಲಮ್ ನೊಂದಿಗೆ ಡಿಕ್ಲೇರ್ ಮಾಡಿದ್ದೇವೆ. |
01:21 | ಈಗ ಉದಾಹರಣೆಯನ್ನು ನೋಡೋಣ. |
01:23 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾದುತ್ತೇನೆ. |
01:28 | ನಮ್ಮ ಫೈಲ್ ನ ಹೆಸರು 2D-array.c ಎಂಬುದನ್ನು ಗಮನದಲ್ಲಿಡಿ. |
01:33 | ಈ ಪ್ರೊಗ್ರಾಮ್ ನಲ್ಲಿ, ನಾವು ಟು ಡೈಮೆಂಶನಲ್ ಅರೇ ಯಲ್ಲಿನ ಎಲ್ಲಾ ಎಲಿಮೆಂಟ್ ಗಳ ಮೊತ್ತವನ್ನು ಕಂಡುಹಿಡಿಯುತ್ತೇವೆ. |
01:41 | ಈಗ, ಕೋಡ್ ಅನ್ನು ವಿವರಿಸುತ್ತೇನೆ. |
01:44 | ಇದು ನಮ್ಮ ಹೆಡರ್ ಫೈಲ್. |
01:46 | ಇದು ನಮ್ಮ ಮೈನ್ ಫಂಕ್ಷನ್. |
01:49 | ಇಲ್ಲಿ, ನಾವು, ವೇರಿಯೇಬಲ್ i ಮತ್ತು j ಯನ್ನು ಡಿಕ್ಲೇರ್ ಮಾಡಿದ್ದೇವೆ. |
01:53 | ನಂತರ, ನಾವು, num1 ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ, ಮತ್ತು num2 ಎಂದು ಮೂರು ರೋ ಮತ್ತು ನಾಲ್ಕು ಕಾಲಮ್ ನ ಅರೇ ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
02:03 | num1 ಮತ್ತು num2 ಗಳು ಟು ಡೈಮೆಂಶನಲ್ ಅರೇ ಗಳು. |
02:07 | ಇಲ್ಲಿ, num1 ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ. |
02:13 | ಎಲಿಮೆಂಟ್ ಗಳನ್ನು ಅಡ್ಡಸಾಲಿನಲ್ಲಿ ಇಡಲಾಗುತ್ತದೆ. |
02:16 | ನಾವು i ಅನ್ನು ರೋ ಗಾಗಿ ಮತ್ತು j ಯನ್ನು ಕಾಲಮ್ ಗಾಗಿ ಪರಿಗಣಿಸಿದ್ದೇವೆ. |
02:22 | ಈ ಫಾರ್ ಲೂಪ್, i, ಸೊನ್ನೆಯಿಂದ ಎರಡರವರೆಗೆ ಹೋಗುವಂತೆ ಚೆಕ್ ಮಾಡುತ್ತದೆ. |
02:28 | ಈ ಫಾರ್ ಲೂಪ್, j, ಸೊನ್ನೆಯಿಂದ ಮೂರರವರೆಗೆ ಹೋಗುವಂತೆ ಚೆಕ್ ಮಾಡುತ್ತದೆ. |
02:33 | ಇದೇ ರೀತಿ, ಇಲ್ಲಿ, num2 ಮ್ಯಾಟ್ರಿಕ್ಸ್ ನ ಎಲಿಮೆಂಟ್ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆಯುತ್ತೇವೆ. |
02:40 | ಇಲ್ಲಿ ನಾವು ಮ್ಯಾಟ್ರಿಕ್ಸ್ num1 ಅನ್ನು ಪ್ರಿಂಟ್ ಮಾಡುತ್ತೇವೆ. |
02:43 | ಇಲ್ಲಿ, %3d(ಪರ್ಸೆಂಟ್ ಥ್ರೀ ಡಿ) ಯನ್ನು, ಮ್ಯಾಟ್ರಿಕ್ಸ್ ಅನ್ನು ಸಾಲಾಗಿ ಟರ್ಮಿನಲ್ ನಲ್ಲಿ ಪ್ರಿಂಟ್ ಮಾಡಲು ಉಪಯೋಗಿಸುತ್ತೇವೆ. |
02:49 | ಈಗ, ಇಲ್ಲಿ, ಮ್ಯಾಟ್ರಿಕ್ಸ್ num2 ವನ್ನು ಪ್ರಿಂಟ್ ಮಾಡುತ್ತೇವೆ. |
02:52 | ನಂತರ, ಇಲ್ಲಿ, num1 ಮ್ಯಾಟ್ರಿಕ್ಸ್ ಮತ್ತು num2 ಮ್ಯಾಟ್ರಿಕ್ಸ್ ಅನ್ನು ಕೂಡಿಸುತ್ತೇವೆ, ಮತ್ತು ಮೊತ್ತವನ್ನು ಪ್ರಿಂಟ್ ಮಾಡುತ್ತೇವೆ. |
02:59 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
03:01 | ಈಗ, save ಅನ್ನು ಒತ್ತಿ. |
03:05 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
03:07 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
03:15 | ಕಂಪೈಲ್ ಮಾಡಲು, gcc 2d-array.c –o (arr gcc ಸ್ಪೇಸ್ 2D-array.c ಸ್ಪೇಸ್ ಹೈಫನ್ ಒ ಸ್ಪೇಸ್ ಎ ಆರ್ ಆರ್) ಎಂದು ಟೈಪ್ ಮಾಡಿ, ಮತ್ತು Enter ಅನ್ನು ಒತ್ತಿ. |
03:28 | ಎಕ್ಸಿಕ್ಯೂಟ್ ಮಾಡಲು, .\arr (ಡಾಟ್ ಸ್ಲ್ಯಾಶ್ ಎ ಆರ್ ಆರ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
03:34 | ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num1 ಎಂದು ನೋಡಬಹುದು. |
03:39 | ಈಗ ನಾನು ಮೌಲ್ಯಗಳನ್ನು ಕೊಡುತ್ತೇನೆ. |
03:52 | ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num2 ಎಂದು ನೋಡಬಹುದು. |
03:57 | ನಾನು ಮೌಲ್ಯಗಳನ್ನು ಕೊಡುತ್ತೇನೆ. |
04:10 | ಔಟ್ ಪುಟ್ ತೋರಿಸುತ್ತದೆ. |
04:13 | ಇಲ್ಲಿ, num1 ಮ್ಯಾಟ್ರಿಕ್ಸ್ ಅನ್ನು ನೋಡಬಹುದು. |
04:16 | ಇಲ್ಲಿ num2 ಮ್ಯಾಟ್ರಿಕ್ಸ್ ಅನ್ನು ನೋಡಬಹುದು. |
04:20 | ಮತ್ತು, ಇದು num1 ಮತ್ತು num2 ಗಳ ಮೊತ್ತ. |
04:24 | ಈಗ, ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡುವುದೆಂದು ನೋಡೋಣ. |
04:29 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಟೈಪ್ ಮಾಡಿದ್ದೇನೆ. ಅದನ್ನು ಒಪನ್ ಮಾಡಿ, ವಿವರಿಸುತ್ತೇನೆ. |
04:34 | ಇದು, ಟು ಡೈಮೆಂಶನಲ್ ಅರೇ ಗೆ c++ ನಲ್ಲಿ ಪ್ರೊಗ್ರಾಮ್. |
04:38 | ನಮ್ಮ ಫೈಲ್ ನ ಹೆಸರು 2D-array.cpp ಎಂದು ಗಮನದಲ್ಲಿಡಿ. |
04:43 | ಡಾಟ್ ಸಿಪಿಪಿ ಎಂಬುದು ಎಕ್ಸ್ಟೆಂಶನ್. |
04:47 | ಕೋಡ್ ಅನ್ನು ವಿವರಿಸುತ್ತೇನೆ. |
04:50 | ಇದು, ಐ ಒ ಸ್ಟ್ರೀಮ್ ಎಂದು, ನಮ್ಮ ಹೆಡರ್ ಫೈಲ್. |
04:53 | ಇದು ನಮ್ಮ ಯೂಸಿಂಗ್ ಸ್ಟೇಟ್ಮೆಂಟ್. |
04:56 | ಅದು ನಮ್ಮ ಮೈನ್ ಫಂಕ್ಷನ್. |
04:58 | ಇಲ್ಲಿ, ಸಿಔಟ್ ಇರಲು ಕಾರಣ, c++ ನಲ್ಲಿ ಔಟ್ ಪುಟ್ ಅನ್ನು ಪ್ರಿಂಟ್ ಮಾಡಲು, ಸಿಔಟ್ ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ. |
05:06 | ನಂತರ, ಸಿ ಇನ್ ಫಂಕ್ಷನ್ ಇದೆ. C++ ನಲ್ಲಿ, ಲೈನ್ ಅನ್ನು ರೀಡ್ ಮಾಡಲು, ಸಿಇನ್ ಫಂಕ್ಷನ್ ಅನ್ನು ಉಪಯೋಗಿಸುತ್ತೇವೆ. |
05:13 | ಇಲ್ಲಿ, ಸ್ಲ್ಯಾಶ್ ಟಿ ಎಂದರೆ, ಹಾರಿಸಾಂಟಲ್ ಟ್ಯಾಬ್ ಎಂದು. ಇದು ನಾಲ್ಕು, ಸ್ಪೇಸ್ ಗೆ ಸಮ. |
05:21 | ಉಳಿದ ಕೋಡ್ c ಕೋಡ್ ನಂತೆಯೇ. |
05:25 | ಈಗ, save ಅನ್ನು ಒತ್ತಿ. |
05:27 | ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
05:31 | ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡುತ್ತೇನೆ. |
05:33 | ಕಂಪೈಲ್ ಮಾಡಲು,g++ 2D-array.cpp –o arr1 (g++ ಸ್ಪೇಸ್ 2D-array.cpp ಹೈಫನ್ ಒ ಸ್ಪೇಸ್ ಎ ಆರ್ ಆರ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
05:47 | ಎಕ್ಸಿಕ್ಯೂಟ್ ಮಾಡಲು, .\arr1(ಡಾಟ್ ಸ್ಲ್ಯಾಶ್ ಎ ಆರ್ ಆರ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
05:52 | ಇಲ್ಲಿ, ನಾವು, ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num1 ಎಂದು ನೋಡಬಹುದು. |
05:57 | ಈಗ ನಾನು ಮೌಲ್ಯಗಳನ್ನು ಕೊಡುತ್ತೇನೆ. |
06:07 | ಈಗ, ನಾವು ಎಂಟರ್ ದ ಎಲಿಮೆಂಟ್ಸ್ ಆಫ್ ಥ್ರೀ ಇಂಟು ಫೊರ್ ಅರೇ num2 ಎಂದು ನೋಡಬಹುದು. |
06:13 | ನಾನು ಮೌಲ್ಯಗಳನ್ನು ಕೊಡುತ್ತೇನೆ. |
06:24 | ಔಟ್ ಪುಟ್ ತೋರಿಸುತ್ತದೆ. |
06:26 | ನಾವು, num1 ಮ್ಯಾಟ್ರಿಕ್ಸ್ ಮತ್ತು num2 ಮ್ಯಾಟ್ರಿಕ್ಸ್ ನ ಮೊತ್ತವನ್ನು ನೋಡಬಹುದು. |
06:31 | ಮತ್ತು, ಇದು num1 ಮತ್ತು num2 ನ ಮೊತ್ತ. |
06:36 | ಇಲ್ಲಿಗೆ, ನಮ್ಮ ಈ ಟ್ಯುಟೋರಿಯಲ್ ಮುಗಿಯುತ್ತದೆ. |
06:39 | ನಮ್ಮ ಸ್ಲೈಡ್ ಗೆ ಹಿಂತಿರುಗಿ. ಸಾರಾಂಶ ತಿಳಿಯೋಣ. |
06:43 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : |
06:45 | 2D ಅರೇ ಯಲ್ಲಿನ ಎಲಿಮೆಂಟ್ ಗಳನ್ನು ಕೂಡಿಸುವುದು. |
06:48 | 2D ಅರೇ ಯನ್ನು ಪ್ರಿಂಟ್ ಮಾಡುವುದು. |
06:50 | ಮತ್ತು, ಟು ಡೈಮೆಂಶನಲ್ ಅರೇ ಗಳ ಮೊತ್ತವನ್ನು ಕಂಡುಹಿಡಿಯುವುದು. |
06:54 | ಎರಡು ಟುಡೈಮೆಂಶನಲ್ ಅರೇ ಗಳನ್ನು ಯೂಸರ್ ಇಂದ ಇನ್ಪುಟ್ ಆಗಿ ಪಡೆದು, ವ್ಯವಕಲನ ಮಾಡಿ, ಫಲಿತಾಂಶವನ್ನು ಕಂಡುಹಿಡಿಯಲು, ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
07:05 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
07:08 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
07:11 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
07:15 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
07:21 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
07:25 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
07:32 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
07:36 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
07:43 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
07:48 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |