Difference between revisions of "LibreOffice-Suite-Calc/C3/Linking-Calc-Data/Kannada"
From Script | Spoken-Tutorial
(Created page with "{| border=1 || '''Time''' || '''Narration''' |- ||00:00 ||ಲೀಬ್ರ್ ಆಫಿಸ್ ಕ್ಯಾಲ್ಕ್ ನಲ್ಲಿ ಕ್ಯಾಲ್ಕ್ ಗಳ ಪರಸ...") |
PoojaMoolya (Talk | contribs) |
||
| (One intermediate revision by one other user not shown) | |||
| Line 21: | Line 21: | ||
||ಲಿಬ್ರೆ ಆಫಿಸ್ ಕ್ಯಾಲ್ಕ್ ನಿಮಗೆ | ||ಲಿಬ್ರೆ ಆಫಿಸ್ ಕ್ಯಾಲ್ಕ್ ನಿಮಗೆ | ||
|- | |- | ||
| − | ||00: | + | ||00:33 |
||ಬೇರೆ ಶೀಟ್ ನಲ್ಲಿನ ಸೆಲ್ ಅನ್ನು ಪ್ರಚಲಿತದಲ್ಲಿರುವ ಶೀಟ್ ನಲ್ಲಿ ರೆಫ್ರೆನ್ಸ್ ಮಾಡಲು, | ||ಬೇರೆ ಶೀಟ್ ನಲ್ಲಿನ ಸೆಲ್ ಅನ್ನು ಪ್ರಚಲಿತದಲ್ಲಿರುವ ಶೀಟ್ ನಲ್ಲಿ ರೆಫ್ರೆನ್ಸ್ ಮಾಡಲು, | ||
|- | |- | ||
| Line 28: | Line 28: | ||
|- | |- | ||
||00:44 | ||00:44 | ||
| − | || | + | ||'''Personal-Finance-Tracker.ods''' ಅನ್ನು ಓಪನ್ ಮಾಡೋಣ. |
|- | |- | ||
||00:49 | ||00:49 | ||
| − | ||ನಮ್ಮ ಫೈಲ್ ನಲ್ಲಿರುವ sheet 1, | + | ||ನಮ್ಮ ಫೈಲ್ ನಲ್ಲಿರುವ sheet 1, '''Personal Finance Tracker''' ನ ಸ್ಪ್ರೆಡ್ ಶೀಟ್ ಅನ್ನು ಹೊಂದಿದೆ. |
|- | |- | ||
||00:55 | ||00:55 | ||
| Line 58: | Line 58: | ||
|- | |- | ||
||01:51 | ||01:51 | ||
| − | || A1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ | + | || A1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ '''COMPONENT''' ಎನ್ನುವ ಶೀರ್ಷಿಕೆಯನ್ನು(ಹೆಡ್ಡಿಂಗ್) ನಮೂದಿಸಿ. |
|- | |- | ||
||02:00 | ||02:00 | ||
| − | || B1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ | + | || B1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ '''BALANCE''' ಎನ್ನುವ ಶೀರ್ಷಿಕೆಯನ್ನು ನಮೂದಿಸಿ. |
|- | |- | ||
||02:07 | ||02:07 | ||
| Line 67: | Line 67: | ||
|- | |- | ||
||02:12 | ||02:12 | ||
| − | || A3 ಕೋಶವನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “COST” ಎಂದು ನಮೂದಿಸಿ . | + | || A3 ಕೋಶವನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “COST” ಎಂದು ನಮೂದಿಸಿ . '''Enter''' ಕೀಲಿಯನ್ನು ಒತ್ತಿರಿ. |
|- | |- | ||
||02:19 | ||02:19 | ||
| Line 76: | Line 76: | ||
|- | |- | ||
||02:31 | ||02:31 | ||
| − | || B3 ಮತ್ತು B4 ಸೆಲ್ ಗಳು | + | || B3 ಮತ್ತು B4 ಸೆಲ್ ಗಳು '''COST''' ಮತ್ತು '''SPENT''' ಶೀರ್ಷಿಕೆಯ ಅಡಿಯಲ್ಲಿ , |
|- | |- | ||
||02:38 | ||02:38 | ||
| Line 88: | Line 88: | ||
|- | |- | ||
||02:53 | ||02:53 | ||
| − | ||ಈಗ, ಶೀಟ್ ಟ್ಯಾಬ್ ನಲ್ಲಿ | + | ||ಈಗ, ಶೀಟ್ ಟ್ಯಾಬ್ ನಲ್ಲಿ '''Sheet 1''' ಅನ್ನು ಕ್ಲಿಕ್ ಮಾಡಿ. |
|- | |- | ||
||02:59 | ||02:59 | ||
| − | ||ಈ ಶೀಟ್ ನಲ್ಲಿ ನಾವು | + | ||ಈ ಶೀಟ್ ನಲ್ಲಿ ನಾವು '''Costs''' ಶೀರ್ಷಿಕೆಯ ಅಡಿಯಲ್ಲಿ ಒಟ್ಟು ಮೊತ್ತವನ್ನು ಹೊಂದಿರುವ C9 ಸೆಲ್ ಅನ್ನು ಕ್ಲಿಕ್ ಮಾಡೋಣ. |
|- | |- | ||
||03:07 | ||03:07 | ||
| − | ||ಇನ್ ಪುಟ್ ಲೈನ್ ನಲ್ಲಿ | + | ||ಇನ್ ಪುಟ್ ಲೈನ್ ನಲ್ಲಿ '''Sheet 1 dot C9''' ಎನ್ನುವುದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
|- | |- | ||
||03:15 | ||03:15 | ||
| Line 113: | Line 113: | ||
||03:55 | ||03:55 | ||
||ನೀವು ಹೈಪರ್ ಲಿಂಕ್ ಗಳನ್ನು | ||ನೀವು ಹೈಪರ್ ಲಿಂಕ್ ಗಳನ್ನು | ||
| − | + | ಸ್ಪ್ರೆಡ್ ಶೀಟ್ ಒಳಗಿನ ವಿವಿಧ ಪ್ರದೇಶಗಳಿಗೆ, | |
| − | + | ವಿವಿಧ ಫೈಲ್ ಗಳಿಗೆ , | |
| − | + | ಇನ್ನಿತರ ವೆಬ್ ಸೈಟ್ ಗಳಿಗೂ ಹೋಗಲು (jump) ಬಳಸಬಹುದು. | |
|- | |- | ||
||04:06 | ||04:06 | ||
| − | || | + | ||'''Personal-Finance-Tracker.ods''' ನಲ್ಲಿ ಪರ್ಸನಲ್ ಫೈನಾನ್ಸ್ ಟ್ರ್ಯಾಕರ್ '''Sheet 1''' ನಲ್ಲಿಯೂ ಉಳಿದ ಅಂಶಗಳು “Sheet 2” ನಲ್ಲಿಯೂ ಲಭ್ಯ. |
|- | |- | ||
||04:17 | ||04:17 | ||
| − | ||ಈಗ Sheet 1 ರಿಂದ Sheet 2 ಗೆ ಇವುಗಳನ್ನು ಸ್ಥಳಾಂತರಿಸೋಣ. | + | ||ಈಗ '''Sheet 1''' ರಿಂದ '''Sheet 2''' ಗೆ ಇವುಗಳನ್ನು ಸ್ಥಳಾಂತರಿಸೋಣ. |
|- | |- | ||
||04:22 | ||04:22 | ||
| Line 136: | Line 136: | ||
|- | |- | ||
||04:44 | ||04:44 | ||
| − | ||ಆ ಪಠ್ಯವನ್ನು ಆರಿಸಿದ ನಂತರ ಟೂಲ್ ಬಾರ್ ನಲ್ಲಿನ | + | ||ಆ ಪಠ್ಯವನ್ನು ಆರಿಸಿದ ನಂತರ ಟೂಲ್ ಬಾರ್ ನಲ್ಲಿನ '''Hyperlink''' ಐಕಾನ್ ಅನ್ನು ಕ್ಲಿಕ್ ಮಾಡಿ. |
|- | |- | ||
||04:51 | ||04:51 | ||
| − | || Hyperlink ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | + | || '''Hyperlink''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
|- | |- | ||
||04:55 | ||04:55 | ||
| − | ||ಎಡ ಬದಿಯಲ್ಲಿನ | + | ||ಎಡ ಬದಿಯಲ್ಲಿನ '''Document''' ವಿಕಲ್ಪವನ್ನು ಅನ್ನು ಕ್ಲಿಕ್ ಮಾಡಿ. |
|- | |- | ||
||04:59 | ||04:59 | ||
| Line 151: | Line 151: | ||
|- | |- | ||
||05:08 | ||05:08 | ||
| − | ||ಈಗ, | + | ||ಈಗ, '''Sheet''' ವಿಕಲ್ಪದ ಬದಿಯಲ್ಲಿನ “ಕೂಡಿಸುವ” ಚಿನ್ಹೆಯನ್ನು ಅನ್ನು ಕ್ಲಿಕ್ ಮಾಡಿ. |
|- | |- | ||
||05:13 | ||05:13 | ||
| − | ||ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿನ | + | ||ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿನ '''Sheet 2''' ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
|- | |- | ||
||05:18 | ||05:18 | ||
| − | || “Apply” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು | + | || “Apply” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು '''Close''' ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
||05:24 | ||05:24 | ||
| − | ||ಈಗ, Hyperlink ಡಯಲಾಗ್ ಬಾಕ್ಸ್ ನಲ್ಲಿ, | + | ||ಈಗ, '''Hyperlink''' ಡಯಲಾಗ್ ಬಾಕ್ಸ್ ನಲ್ಲಿ, '''Apply''' ಮತ್ತು “Close” ಅನ್ನು ಕ್ಲಿಕ್ ಮಾಡಿ. |
|- | |- | ||
||05:32 | ||05:32 | ||
| Line 175: | Line 175: | ||
|- | |- | ||
||06:01 | ||06:01 | ||
| − | ||ರೈಟ್ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿನಿಂದ | + | ||ರೈಟ್ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿನಿಂದ '''Default Formatting''' ವಿಕಲ್ಪವನ್ನು ಕ್ಲಿಕ್ ಮಾಡಿ. |
|- | |- | ||
||06:09 | ||06:09 | ||
| Line 196: | Line 196: | ||
||ಕ್ಯಾಲ್ಕ್ ನಲ್ಲಿ ಹೈಪರ್ ಲಿಂಕ್ ಅನ್ನು ಬಳಸುವುದನ್ನು ಕಲಿತಿದ್ದೇವೆ. | ||ಕ್ಯಾಲ್ಕ್ ನಲ್ಲಿ ಹೈಪರ್ ಲಿಂಕ್ ಅನ್ನು ಬಳಸುವುದನ್ನು ಕಲಿತಿದ್ದೇವೆ. | ||
|- | |- | ||
| − | |06 | + | |06:36 |
|ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: | |ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: | ||
|- | |- | ||
| − | |06 | + | |06:40 |
|ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. | |ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. | ||
|- | |- | ||
| − | |06 | + | |06:43 |
|ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | |ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
| − | |06 | + | |06:47 |
|ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | |ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | ||
|- | |- | ||
| − | |06 | + | |06:52 |
|ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
| − | |06 | + | |06:56 |
|ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
| − | |07 | + | |07:03 |
|ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. | |ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
| − | |07 | + | |07:07 |
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
| − | |07 | + | |07:15 |
|ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. | |ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. | ||
|- | |- | ||
| − | |07 | + | |07:25 |
|ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. | |ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. | ||
Latest revision as of 14:25, 20 March 2017
| Time | Narration |
| 00:00 | ಲೀಬ್ರ್ ಆಫಿಸ್ ಕ್ಯಾಲ್ಕ್ ನಲ್ಲಿ ಕ್ಯಾಲ್ಕ್ ಗಳ ಪರಸ್ಪರ ಲಿಂಕಿಂಗ್ ಅನ್ನು ಕಲಿಯುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
| 00:06 | ಈ ಟ್ಯುಟೋರಿಯಲ್ ನಲ್ಲಿ ಈ ಕೆಳಗಿನವುಗಳನ್ನು ಕಲಿಯಲಿದ್ದೇವೆ: |
| 00:10 | ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳ ರೆಫ್ರೆನ್ಸ್, |
| 00:13 | ಹೈಪರ್ ಲಿಂಕ್ ಗಳ ಉಪಯೋಗ. |
| 00:17 | ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿ ಮತ್ತು ಲೀಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. |
| 00:29 | ಲಿಬ್ರೆ ಆಫಿಸ್ ಕ್ಯಾಲ್ಕ್ ನಿಮಗೆ |
| 00:33 | ಬೇರೆ ಶೀಟ್ ನಲ್ಲಿನ ಸೆಲ್ ಅನ್ನು ಪ್ರಚಲಿತದಲ್ಲಿರುವ ಶೀಟ್ ನಲ್ಲಿ ರೆಫ್ರೆನ್ಸ್ ಮಾಡಲು, |
| 00:37 | ಇಲ್ಲಿ,ಎರಡು ಸ್ಪ್ರೆಡ್ ಶೀಟ್ ಗಳನ್ನು ಸೇವ್ ಮಾಡಿದಾದಲ್ಲಿ ಬೇರೆ ಸ್ಪ್ರೆಡ್ ಶೀಟ್ ನ ಸೆಲ್ ಅನ್ನು ಕೂಡ ರೆಫ್ರೆನ್ಸ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ. |
| 00:44 | Personal-Finance-Tracker.ods ಅನ್ನು ಓಪನ್ ಮಾಡೋಣ. |
| 00:49 | ನಮ್ಮ ಫೈಲ್ ನಲ್ಲಿರುವ sheet 1, Personal Finance Tracker ನ ಸ್ಪ್ರೆಡ್ ಶೀಟ್ ಅನ್ನು ಹೊಂದಿದೆ. |
| 00:55 | “Spent” ಮತ್ತು “Received” ಕಲಮ್ ಗಳಲ್ಲಿ ನಾನು ಕೆಲವೊಂದಿಷ್ಟು ಮೊತ್ತಗಳನ್ನು ಸೇರಿಸಿದ್ದೇನೆ. |
| 01:04 | “Cost” ಮತ್ತು “Spent” ನ ಅಡಿಯಲ್ಲಿರುವ ಅಂಶಗಳ ಒಟ್ಟು ಮೊತ್ತವನ್ನು ಕ್ರಮವಾಗಿ ಕಂಡು ಹಿಡಿಯೋಣ. |
| 01:11 | C9 ಸೆಲ್ ಅನ್ನು ಕ್ಲಿಕ್ ಮಾಡೋಣ ಮತ್ತು “ಸಮ ಚಿನ್ಹೆ SUM” ಎಂಬ ಸೂತ್ರವನ್ನು ಮತ್ತು ಬಂಧಕದೊಳಗೆ(ಬ್ರೆಸಸ್) “C3 ವಿವರಾಣಾತ್ಮಕ ಚಿನ್ಹೆ C7” ಎಂದು ನಮೂದಿಸೋಣ. |
| 01:24 | ಅನಂತರ “Enter” ಕೀಲಿಯನ್ನು ಒತ್ತಿರಿ. |
| 01:27 | D9 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಹಿಂದಿನ ಸೂತ್ರವನ್ನೇ ಬಳಸಿ ಮೊತ್ತವನ್ನು ಕಂಡು ಹಿಡಿಯಿರಿ. |
| 01:36 | ಈಗ, ಸೆಲ್ ರೆಫ್ರೆನ್ಸಿಂಗ್ ಅನ್ನು ಬಳಸಿ, ಹೊಸ ಸ್ಪ್ರೆಡ್ ಶೀಟ್ ನಲ್ಲಿ “Cost” ಮತ್ತು “Spent” ನ ಅಡಿಯಲ್ಲಿನ ಅಂಶಗಳ ಮೊತ್ತವನ್ನು ಪ್ರದರ್ಶಿಸೋಣ. |
| 01:45 | “Sheet 2” ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
| 01:48 | ಈಗ ಹೊಸ ಶೀಟ್ ಓಪನ್ ಆಗಿದೆ. |
| 01:51 | A1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ COMPONENT ಎನ್ನುವ ಶೀರ್ಷಿಕೆಯನ್ನು(ಹೆಡ್ಡಿಂಗ್) ನಮೂದಿಸಿ. |
| 02:00 | B1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ BALANCE ಎನ್ನುವ ಶೀರ್ಷಿಕೆಯನ್ನು ನಮೂದಿಸಿ. |
| 02:07 | ಶೀರ್ಷಿಕೆಗಳ ಅಡಿಯಲ್ಲಿ , ಅಂಶಗಳ(ಕಾಂಪೊನೆಂಟ್) ಹೆಸರುಗಳನ್ನು ನಮೂದಿಸೋಣ. |
| 02:12 | A3 ಕೋಶವನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “COST” ಎಂದು ನಮೂದಿಸಿ . Enter ಕೀಲಿಯನ್ನು ಒತ್ತಿರಿ. |
| 02:19 | “COST”, ನ ಅಡಿಯಲ್ಲಿ “SPENT” ಎನ್ನುವ ಅಂಶವನ್ನು A4 ಸೆಲ್ ನಲ್ಲಿ ನಮೂದಿಸಿ. |
| 02:27 | ಈಗ, ಖಾಲಿಯಿರುವ B3 ಸೆಲ್ ಅನ್ನು ಕ್ಲಿಕ್ ಮಾಡಿ. |
| 02:31 | B3 ಮತ್ತು B4 ಸೆಲ್ ಗಳು COST ಮತ್ತು SPENT ಶೀರ್ಷಿಕೆಯ ಅಡಿಯಲ್ಲಿ , |
| 02:38 | “Sheet 1” ನಲ್ಲಿ ಲೆಕ್ಕಾಚಾರ ಮಾಡಿದ ರೀತಿಯಲ್ಲಿ ಸಂಪೂರ್ಣ ಮೊತ್ತವನ್ನು ಪ್ರದರ್ಶಿಸುತ್ತವೆ. |
| 02:41 | ಇದು ರೆಫ್ರೆನ್ಸಿಂಗ್ ನಿಂದ ಸಾಧ್ಯ. |
| 02:44 | B3 ಸೆಲ್ ನಲ್ಲಿ ರೆಫ್ರೆನ್ಸ್ ಅನ್ನು ಮಾಡಲು, ಇನ್ ಪುಟ್ ಲೈನ್ ನ ಬದಿಯಲ್ಲಿರುವ “ ಸಮ ” ಚಿನ್ಹೆಯನ್ನು ಕ್ಲಿಕ್ ಮಾಡಿ. |
| 02:53 | ಈಗ, ಶೀಟ್ ಟ್ಯಾಬ್ ನಲ್ಲಿ Sheet 1 ಅನ್ನು ಕ್ಲಿಕ್ ಮಾಡಿ. |
| 02:59 | ಈ ಶೀಟ್ ನಲ್ಲಿ ನಾವು Costs ಶೀರ್ಷಿಕೆಯ ಅಡಿಯಲ್ಲಿ ಒಟ್ಟು ಮೊತ್ತವನ್ನು ಹೊಂದಿರುವ C9 ಸೆಲ್ ಅನ್ನು ಕ್ಲಿಕ್ ಮಾಡೋಣ. |
| 03:07 | ಇನ್ ಪುಟ್ ಲೈನ್ ನಲ್ಲಿ Sheet 1 dot C9 ಎನ್ನುವುದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
| 03:15 | ಇನ್ ಪುಟ್ ಲೈನ್ ಪಕ್ಕದಲ್ಲಿನ “ ಅನ್ವೇಷಕ(ಚೆಕ್) ” ಚಿನ್ಹೆಯನ್ನು ಕ್ಲಿಕ್ ಮಾಡಿ. |
| 03:20 | “Sheet 1” ಟ್ಯಾಬ್ ನಲ್ಲಿರುವ “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ(ಡೇಟಾ) ಒಟ್ಟು ಮೊತ್ತ “Sheet 2 “ ಟ್ಯಾಬ್ ನ B3 ಸೆಲ್ ನಲ್ಲಿ ತಾನಾಗಿಯೇ ನಮೂದಿತವಾಗಿರುವುದನ್ನು ಗಮನಿಸಿ. |
| 03:34 | ಹೀಗೆಯೇ , ಇತರ ದತ್ತಾಂಶಗಳ ಒಟ್ಟು ಮೊತ್ತವನ್ನು ರೆಫ್ರೆನ್ಸಿಂಗ್ ಮೂಲಕ ನಮೂದಿಸಬಹುದು. |
| 03:41 | ಹೆಚ್ಚಿನ ದತ್ತಾಂಶಗಳನ್ನು ಹೊಂದಿರುವ ಅನೇಕ ಶೀಟ್ ಗಳ ದತ್ತಾಂಶಗಳನ್ನು ಸಂಕ್ಷಿಪ್ತಗೊಳಿಸಲು ರೆಫ್ರೆನ್ಸಿಂಗ್ ಅನ್ನು ಬಳಸಬಹುದು. |
| 03:49 | ಈಗ, ಕ್ಯಾಲ್ಕ್ ಶೀಟ್ ನಲ್ಲಿ ಹೈಪರ್ ಲಿಂಕ್ ಗಳನ್ನು ರಚಿಸಲು ಕಲಿಯೋಣ. |
| 03:55 | ನೀವು ಹೈಪರ್ ಲಿಂಕ್ ಗಳನ್ನು
ಸ್ಪ್ರೆಡ್ ಶೀಟ್ ಒಳಗಿನ ವಿವಿಧ ಪ್ರದೇಶಗಳಿಗೆ, ವಿವಿಧ ಫೈಲ್ ಗಳಿಗೆ , ಇನ್ನಿತರ ವೆಬ್ ಸೈಟ್ ಗಳಿಗೂ ಹೋಗಲು (jump) ಬಳಸಬಹುದು. |
| 04:06 | Personal-Finance-Tracker.ods ನಲ್ಲಿ ಪರ್ಸನಲ್ ಫೈನಾನ್ಸ್ ಟ್ರ್ಯಾಕರ್ Sheet 1 ನಲ್ಲಿಯೂ ಉಳಿದ ಅಂಶಗಳು “Sheet 2” ನಲ್ಲಿಯೂ ಲಭ್ಯ. |
| 04:17 | ಈಗ Sheet 1 ರಿಂದ Sheet 2 ಗೆ ಇವುಗಳನ್ನು ಸ್ಥಳಾಂತರಿಸೋಣ. |
| 04:22 | ಮೊದಲಿಗೆ, “Sheet 1” ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
| 04:25 | ಇಲ್ಲಿ B14 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ ”Sheet 2” ಎಂದು ನಮೂದಿಸಿ. |
| 04:33 | ಇನ್ ಪುಟ್ ಲೈನ್ ನಲ್ಲಿ “Sheet 2” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ. |
| 04:38 | ಇನ್ ಪುಟ್ ಲೈನ್ ನಲ್ಲಿನ “Sheet 2” ಎಂಬುವುದನ್ನು ಸೆಲೆಕ್ಟ್ ಮಾಡಿ. |
| 04:44 | ಆ ಪಠ್ಯವನ್ನು ಆರಿಸಿದ ನಂತರ ಟೂಲ್ ಬಾರ್ ನಲ್ಲಿನ Hyperlink ಐಕಾನ್ ಅನ್ನು ಕ್ಲಿಕ್ ಮಾಡಿ. |
| 04:51 | Hyperlink ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
| 04:55 | ಎಡ ಬದಿಯಲ್ಲಿನ Document ವಿಕಲ್ಪವನ್ನು ಅನ್ನು ಕ್ಲಿಕ್ ಮಾಡಿ. |
| 04:59 | ಡಯಲಾಗ್ ಬಾಕ್ಸ್ ನಲ್ಲಿನ “Target in document” ಐಕಾನ್ ಅನ್ನು ಕ್ಲಿಕ್ ಮಾಡಿ. |
| 05:04 | “Target in document” ಡಯಲಾಗ್ ಬಾಕ್ಸ್ ಕಾಣುತ್ತದೆ. |
| 05:08 | ಈಗ, Sheet ವಿಕಲ್ಪದ ಬದಿಯಲ್ಲಿನ “ಕೂಡಿಸುವ” ಚಿನ್ಹೆಯನ್ನು ಅನ್ನು ಕ್ಲಿಕ್ ಮಾಡಿ. |
| 05:13 | ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿನ Sheet 2 ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
| 05:18 | “Apply” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Close ಬಟನ್ ಅನ್ನು ಕ್ಲಿಕ್ ಮಾಡಿ. |
| 05:24 | ಈಗ, Hyperlink ಡಯಲಾಗ್ ಬಾಕ್ಸ್ ನಲ್ಲಿ, Apply ಮತ್ತು “Close” ಅನ್ನು ಕ್ಲಿಕ್ ಮಾಡಿ. |
| 05:32 | ಒಂದು ಸೆಲ್ ನಲ್ಲಿ “Sheet 2” ಎಂದು ಹೈಲೈಟ್ ಆಗಿರುವ “Sheet 1” ಟ್ಯಾಬ್ ಕಾಣಿಸುತ್ತದೆ. |
| 05:40 | ಈಗ, “Sheet 2” ಎಂಬ ಪಠ್ಯದ ಮೇಲೆ ಕ್ಲಿಕ್ ಮಾಡಿ , ಇದು ನಮ್ಮನ್ನು Costs ಗೆ balance ಅನ್ನು ನಮೂದಿಸಿದ ಶೀಟ್ ಗೆ ಒಯ್ಯುತ್ತದೆ. |
| 05:51 | ನಾವೀಗ ಹೈಪರ್ ಲಿಂಕ್ ಅನ್ನು ರಚಿಸಿದ್ದೇವೆ! |
| 05:55 | ಹೈಪರ್ ಲಿಂಕ್ ಅನ್ನು ತೆಗಿಯಲು, ಹೈಪರ್ ಲಿಂಕ್ ಆಗಿರುವ “Sheet 2” ಪಠ್ಯವನ್ನು ಸೆಲೆಕ್ಟ್ ಮಾಡಿ. |
| 06:01 | ರೈಟ್ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿನಿಂದ Default Formatting ವಿಕಲ್ಪವನ್ನು ಕ್ಲಿಕ್ ಮಾಡಿ. |
| 06:09 | ಈಗ ಆ ಪಠ್ಯ ಹೈಪರ್ ಲಿಂಕ್ ಆಗಿರುವುದಿಲ್ಲ. |
| 06:12 | ಈಗದು ಡಾಕಿಮೆಂಟ್ ನಲ್ಲಿರುವ ಒಂದು ಸಾಮಾನ್ಯ ಲಿಖಿತವಷ್ಟೇ. |
| 06:16 | ನಾವು ಮಾಡಿರುವ ಬದಲಾವಣೆಗಳನ್ನು undo ಮಾಡೋಣ. |
| 06:20 | ಇಲ್ಲಿಗೆ ಲಿಬ್ರೆ ಆಫಿಸ್ ಕ್ಯಾಲ್ಕ್ ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ. |
| 06:25 | ಇಲ್ಲಿ ನಾವು:
ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳಿಗೆ ರೆಫ್ರೆನ್ಸ್ ಮಾಡುವುದನ್ನು. |
| 06:31 | ಕ್ಯಾಲ್ಕ್ ನಲ್ಲಿ ಹೈಪರ್ ಲಿಂಕ್ ಅನ್ನು ಬಳಸುವುದನ್ನು ಕಲಿತಿದ್ದೇವೆ. |
| 06:36 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: |
| 06:40 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
| 06:43 | ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
| 06:47 | ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
| 06:52 | ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
| 06:56 | ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
| 07:03 | ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ. |
| 07:07 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
| 07:15 | ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
| 07:25 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು. |