Difference between revisions of "Linux/C2/General-Purpose-Utilities-in-Linux/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 133: Line 133:
 
|ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ.
 
|ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ.
 
|-
 
|-
|06.01
+
|06:01
 
|ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ.
 
|ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ.
 
|-
 
|-
|06.05
+
|06:05
 
|ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ.
 
|ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ.
 
|-
 
|-
Line 175: Line 175:
 
|ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ.
 
|ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ.
 
|-
 
|-
|08;08
+
|08:08
 
|ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ.
 
|ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ.
 
|-
 
|-
Line 187: Line 187:
 
|ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ.
 
|ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ.
 
|-
 
|-
|09.01
+
|09:01
 
|ಈಗ ಔಟ್ ಪುಟ್ ಅನ್ನು ನೋಡಿ.
 
|ಈಗ ಔಟ್ ಪುಟ್ ಅನ್ನು ನೋಡಿ.
 
|-
 
|-

Latest revision as of 15:10, 20 March 2017

Time Narration
00:00 ಹಾಯ್, ಜನರಲ್ ಪರ್ಪಸ್ ಯುಟಿಲಿಟೀಸ್ ಇನ್ ಲಿನಕ್ಸ್ ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಲಿನಕ್ಸ್ ನ ಮೂಲಭೂತ ಹಾಗೂ ಹೆಚ್ಚಾಗಿ ಉಪಯೋಗಿಸುವ ಕಮಾಂಡ್ ಗಳ ಬಗ್ಗೆ ಪರಿಚಿತರಾಗೋಣ.
00:14 ಲಿನಕ್ಸ್ ನ ಜೊತೆ ನೀವು ಕಾರ್ಯಾರಂಭ ಮಾಡಬೇಕೆನ್ನುವುದೇ ಈ ಟ್ಯುಟೋರಿಯಲ್ ನ ಮುಖ್ಯ ಉದ್ದೇಶ.
00:21 ನಾವು ನೋಡುತ್ತಿರುವ ಮೊದಲ ಕಮಾಂಡ್ echo ಕಮಾಂಡ್ ಆಗಿದೆ. ಇಲ್ಲಿ ಗಮನಿಸಿ, ಲಿನಕ್ಸ್ ನ ಕಮಾಂಡ್ ಗಳು ಕೇಸ್ ಸೆನ್ಸಿಟಿವ್ ಆಗಿವೆ.
00:29 ಇಲ್ಲಿ ಎಲ್ಲಾ ಕಮಾಂಡ್ ಗಳು ಮತ್ತು ಅವುಗಳ ವಿಕಲ್ಪಗಳು ಸಣ್ಣ ಅಕ್ಷರದಲ್ಲಿವೆ, ಅಥವಾ ಇಲ್ಲದಿದ್ದಲ್ಲಿ ಅವನ್ನು ಉಲ್ಲೇಖಿಸಲಾಗಿದೆ.
00:36 ಈ ಕಮಾಂಡ್ ಅನ್ನು ಪರದೆಯ ಮೇಲೆ ಕೆಲವು ಸಂದೇಶವನ್ನು ತೋರಿಸಲು ಬಳಸಲಾಗುತ್ತದೆ. ಟರ್ಮಿನಲ್ ಅನ್ನು ಬದಲಾಯಿಸಿ.
00:43 ಉಬಂಟುವಿನಲ್ಲಿ ಟರ್ಮಿನಲ್ ಅನ್ನು ಆರಂಭಿಸಲು Ctrl Alt t ಸಹಾಯ ಮಾಡುತ್ತದೆ.
00:48 ಈ ಆದೇಶವು ಎಲ್ಲಾ ಯುನಿಕ್ಸ್ ಸಿಸ್ಟಮ್ ನಲ್ಲಿ ಕೆಲಸ ಮಾಡುತ್ತದೆ ಎಂದೇನೂ ಇಲ್ಲ.
00:52 ಟರ್ಮಿನಲ್ ತೆರೆಯಲು ಸಾಮಾನ್ಯ ವಿಧಾನವನ್ನು ಈಗಾಗಲೇ ಮತ್ತೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
00:58 ಪ್ರಾಂಪ್ಟ್ ನಲ್ಲಿ echo ಸ್ಪೇಸ್ Hello World ಎಂದು ಟೈಪ್ ಮಾಡಿ ಎಂಟರ್ ಕೀ ಒತ್ತಿ
01:08 ಇದು ಪರದೆಯ ಮೇಲೆ ಸಾಮನ್ಯವಾಗಿ Hello World ಎಂಬ ಸಂದೇಶವನ್ನು ಮುದ್ರಿಸುತ್ತದೆ.
01:14 ನಾವು ವೇರಿಯೇಬಲ್ ಮೌಲ್ಯವನ್ನು ಪ್ರದರ್ಶಿಸಲು echo ಕಮಾಂಡ್ ಅನ್ನು ಸಹ ಬಳಸಬಹುದು.
01:19 ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ದೊಡ್ಡ ಅಕ್ಷರಗಳಲ್ಲಿ SHELL ಎಂದು ಟೈಪ್ ಮಾಡಿ ಎಂಟರ್ ಅನ್ನು ಒತ್ತಿ.
01:30 ಇದು ಪ್ರಸ್ತುತ ಉಪಯೋಗಿಸುತ್ತಿರುವ ಶೆಲ್ ಅನ್ನು ಫಲಿತ ರೂಪದಲ್ಲಿ ತೋರಿಸುತ್ತದೆ.
01:36 ನಾವು echo ಅದೇಶದೊಂದಿಗೆ ಎಸ್ಕೇಪ್ ಸೀಕ್ವೆನ್ಸೀಸ್ ಅನ್ನೂ ಬಳಸಬಹುದು.
01:42 ಲಿನಕ್ಸ್ ನಲ್ಲಿ ಇದಕ್ಕಾಗಿ ನಾವು -e (ಹೈಫನ್ e)ಆಯ್ಕೆಯನ್ನು ಬಳಸಬೇಕಾಗುತ್ತದೆ.
01.46 ಸಾಮಾನ್ಯವಾದ ಎಸ್ಕೇಪ್ ಸೀಕ್ವೆನ್ಸ್ ಗಳೆಂದರೆ, ಟ್ಯಾಬ್ ಗೆ \t (backslash t) ಎಂದು, ಹೊಸ ಸಾಲಿಗಾಗಿ \n ಎಂದು ಮತ್ತು \c ಇದು ಬಳಸಿದಾಗ ಪ್ರಾಂಪ್ಟ್ ಅನ್ನು ಒಂದೇ ಸಾಲಿನಲ್ಲಿ ತೋರಿಸಲು \c ಎಂದು ಆಗಿವೆ.
02:03 ಈದು, ಏನಾದರೂ ಎಂಟರ್ ಮಾಡುವ ಮೊದಲು ನಮಗೆ ಪ್ರಾಂಪ್ಟ್ ಸಂದೇಶವು ಬೇಕೆನಿಸಿದಲ್ಲಿ ಉಪಯೋಗಕರವಾಗಿದೆ. ಪ್ರಾಂಪ್ಟಿನಲ್ಲಿ echo ಸ್ಪೇಸ್ ಮೈನಸ್ e, ಮತ್ತು ಸಿಂಗಲ್ ಕೋಟ್ ನ ಮಧ್ಯದಲ್ಲಿ Enter a command \c ಎಂದು ಟೈಪ್ ಮಾಡಿ ಎಂಟರ್ ಒತ್ತಿ.
02:32 ಇಲ್ಲಿ Enter a command ಎಂದಿರುವ ಸಾಲಿನಲ್ಲೇ ಪ್ರಾಂಪ್ಟ್ ಇರುವುದನ್ನು ನೀವು ಗಮನಿಸಬಹುದು.
02:38 ನೀವು ಉಪಯೋಗಿಸುತ್ತಿರುವ ಲಿನಕ್ಸ್ ಕರ್ನಲ್ ಯಾವ ಆವೃತ್ತಿಯದೆಂದು ತಿಳಿಯಬಯಸಬಹುದು.
02:43 ಇದರ ಬಗ್ಗೆ ಹಾಗೂ ಯಂತ್ರದ ಅನ್ಯ ವಿಶೇಷತೆಗಳ ಬಗ್ಗೆ ತಿಳಿಯಲು ನಮ್ಮಲ್ಲಿ uname ಎಂಬ ಕಮಾಂಡ್ ಇದೆ. ಪ್ರಾಂಪ್ಟಿನಲ್ಲಿ uname ಸ್ಪೇಸ್ - (Hyphen) r ಎಂದು ಟೈಪ್ ಮಾಡಿ ಎಂಟರ್ ಒತ್ತಿ.
02:58 ನಿಮ್ಮ ಯೂಸರ್ ನೇಮ್ ಅನ್ನು ತಿಳಿದುಕೊಳ್ಳಲು, ಪ್ರಾಂಪ್ಟ್ ನಲ್ಲಿ who ಸ್ಪೇಸ್ am ಸ್ಪೇಸ್ I ಎಂದು ಟೈಪ್ ಮಾಡಿ ಎಂಟರ್ ಒತ್ತಿ.
03:11 ನಿಜವಾಗಿ ಇದು who ಆದೇಶದಿಂದ ಬಂದಿದ್ದು, ಒಂದು ವೇಳೆ ನಮ್ಮ ಸಿಸ್ಟಮ್ ಮಲ್ಟಿ ಯೂಸರ್ ಸಿಸ್ಟಮ್ ಆಗಿದ್ದರೆ, ಇದು ಪ್ರಸ್ತುತ ಸಿಸ್ಟಮ್ ನಲ್ಲಿ ಲಾಗ್-ಇನ್ ಆಗಿರುವ ಎಲ್ಲಾ ಯೂಸರ್ ಗಳನ್ನು ಲಿಸ್ಟ್ ಮಾಡುತ್ತದೆ.
03:21 ಕೆಲವೊಮ್ಮೆ ನಿಮ್ಮ ಲಾಗಿನ್ ನ ಪಾಸ್ವರ್ಡ್ ಅಸುರಕ್ಷಿತತೆಯನ್ನು ಹೊಂದಬಹುದು ಅಥವಾ ನೀವು ನಿಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಲಿ ಬಯಸಬಹುದು.
03:28 ಇದಕ್ಕಾಗಿ ನಾವು passwd ಆದೇಶವನ್ನು ಹೊಂದಿದ್ದೇವೆ. ಪ್ರಾಂಪ್ಟಿನಲ್ಲಿ p-a-s-s-w-d ಎಂದು ಟೈಪ್ ಮಾಡಿ ಎಂಟರ್ ಒತ್ತಿ.
03:37 ನೀವು ಈ ಆದೇಶವನ್ನು ಕೊಟ್ಟ ನಂತರ ಇದು ನಿಮ್ಮ ಪ್ರಸ್ತುತ ಪಾಸ್ವರ್ಡ್ ಅನ್ನು ಟೈಪ್ ಮಾಡಲು ಕೇಳುತ್ತದೆ.
03:43 ಇಲ್ಲಿ ನಾನು ನನ್ನ ಸಿಸ್ಟಮ್ ನ ಪ್ರಸ್ತುತ ಪಾಸ್ವರ್ಡ್ ಟೈಪ್ ಮಾಡುತ್ತೇನೆ.
03:48 ಅದು ಸರಿಯಾಗಿ ದಾಖಾಲಾಗಿದ್ದಲ್ಲಿ, ನೀವು ನಿಮ್ಮ ಹೊಸ ಪಾಸ್ವರ್ಡ್ ನಮೂದಿಸಿ ಮತ್ತು ದೃಢೀಕರಿಸಲು ಪುನಃ ಟೈಪ್ ಮಾಡಿ.
04:02 ಆದರೆ ನೀವು ನಿಮ್ಮ ಪ್ರಸ್ತುತ ಪಾಸ್ವರ್ಡ್ ಮರೆತಲ್ಲಿ ಏನು ಮಾಡುವಿರಿ?
04:06 ಪ್ರಸ್ತುತ ಪಾಸ್ವರ್ಡ್ ಮರೆತರೂ ಸಹ ಪಾಸ್ವರಡ್ ಅನ್ನು ಬದಲಾಯಿಸಬಹುದು, ಆದರೆ ಅದು ಕೇವಲ ರೂಟ್ ಯೂಸರ್ ಇಂದ ಮಾತ್ರ ಸಾಧ್ಯ.
04:14 ಹಾಗಾದರೆ ಈ ರೂಟ್ ಯೂಸರ್ ಯಾರು?
04:18 ಅವನು ಒಬ್ಬ ವಿಶೇಷ ಸೌಲಭ್ಯಗಳನ್ನು ಹೊಂದಿದ ಯೂಸರ್ ವ್ಯಕ್ತಿ ಆಗಿದ್ಧು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುತ್ತಾನೆ.
04:22 ಯಾರಿಗಾದರೂ ಹೋಲಿಸಬಯಸಿದಲ್ಲಿ, ರೂಟ್ ಯೂಸರ್ ನನ್ನು ವಿಂಡೋಸ್ ನ ಎಡ್ಮಿನ್ ಯೂಸರ್ ಗೆ ಹೋಲಿಸಬಹುದು.
04:30 ನಿಮಗೆ ಸಿಸ್ಟಮ್ ನ ದಿನಾಂಕ ಮತ್ತು ಸಮಯವನ್ನು ತಿಳಿಯುವ ಆಸಕ್ತಿ ಇರಬಹುದು. ಇದಕ್ಕಾಗಿ ನಮ್ಮಲ್ಲಿ date ಎಂಬ ಕಮಾಂಡ್ ಇದೆ.
04:42 ಇದು ಸಿಸ್ಟಮ್ ನ ವರ್ತಮಾನ ಸಮಯ ಹಾಗೂ ದಿನಾಂಕವನ್ನು ತೋರಿಸುತ್ತದೆ.
04:45 ಇಲ್ಲಿ ನಾವು date ಎಂಬ ಕಮಾಂಡ್ ದಿನಾಂಕ ಜೊತೆಗೆ ಸಮಯವನ್ನೂ ತೋರಿಸಿತು ಎಂಬುದನ್ನು ಗಮನಿಸಬಹುದು. ಹಾಗಾಗಿ ಇದು ಒಂದು ಬಹೂಪಯೋಗೀ ಕಮಾಂಡ್ ಆಗಿದೆ.
04:54 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಕ್ಯಾಪಿಟಲ್ T ಬರೆದು ಎಂಟರ್ ಒತ್ತಿ.
05:07 ಇದರಿಂದಾಗಿ ನಮಗೆ ಗಂಟೆ, ನಿಮಿಷಗಳು ಮತ್ತು ಸೆಕೆಂಡುಗಳು (hh:mm:ss) ಎಂಬ್ ಈ ಪ್ರಾರೂಪದಲ್ಲಿ ಕೇವಲ ಸಮಯವು ಕಾಣುತ್ತದೆ.
05:12 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ h ಬರೆದು ಎಂಟರ್ ಒತ್ತಿ.
05:23 ಇದು ತಿಂಗಳ ಹೆಸರನ್ನು ನೀಡುತ್ತದೆ.
05:25 ಪ್ರಾಂಪ್ಟ್ ನಲ್ಲಿ, date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ m ಬರೆದು ಎಂಟರ್ ಒತ್ತಿ.
05:38 ಇದು ತಿಂಗಳ ಹೆಸರನ್ನು ಸಂಖ್ಯಾ ರೂಪದಲ್ಲಿ ನೀಡುತ್ತದೆ. ಇಲ್ಲಿ 02 ಎಂಬುದು ಫೆಬ್ರವರಿ ತಿಂಗಳಾಗಿದೆ. ನಿಮಗೆ ಸಿಕ್ಕ ಔಟ್-ಪುಟ್ ಜೊತೆ ಇದನ್ನು ಹೋಲಿಸಿ.
05:50 ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್) % (ಶೇಕಡ ಚಿಹ್ನೆ) ಮತ್ತು ಸ್ಮಾಲ್ y ಬರೆದು ಎಂಟರ್ ಒತ್ತಿ.
06:01 ಇದು ಪ್ರಸಕ್ತ ವರ್ಷದ ಕೊನೆಯ ಎರಡು ಅಂಕಿಯನ್ನು ನೀಡುತ್ತದೆ.
06:05 ಈಗ ಹೇಳಿದ ಕಮಾಂಡ್ ಗಳೆರಡನ್ನೂ ಸೇರಿಸಿ ಬರೆಯಬಹುದು. ಉದಾಹರಣೆಗೆ ಪ್ರಾಂಪ್ಟ್ ನಲ್ಲಿ date ಸ್ಪೇಸ್ + (ಪ್ಲಸ್), ಎರಡು ಕೋಟ್ ನ ಮಧ್ಯದಲ್ಲಿ % (ಶೇಕಡ ಚಿಹ್ನೆ) ಸ್ಮಾಲ್ h % (ಶೇಕಡ ಚಿಹ್ನೆ) ಸ್ಮಾಲ್ y ಬರೆದು ಎಂಟರ್ ಒತ್ತಿ.
06:34 ಈಗ ಇದು ಫೆಬ್ರವರಿ 11 ಎಂದು ತೋರಿಸುತ್ತಾ ಇದೆ.
06:39 cal ಎಂಬುದು ಇದಕ್ಕೆ ಸಂಬಂಧಿಸಿದ ಮತ್ತೊಂದು ಆದೇಶವಾಗಿದೆ. ಇದು ಸಾಮಾನ್ಯವಾದ ಆದೇಶವಲ್ಲ, ಇದು ಯಾವುದೇ ವರ್ಷದ ಅಥವಾ ತಿಂಗಳ ಕ್ಯಾಲೆಂಡರ್ ನೋಡಲು ನಮಗೆ ಸಹಾಯ ಮಾಡುತ್ತದೆ.
06:48 ವರ್ತಮಾನ ತಿಂಗಳ ಕ್ಯಾಲೆಂಡರ್ ನೋಡಲು ಪ್ರಾಂಪ್ಟ್ ನಲ್ಲಿ cal ಎಂದು ಬರೆದು ಎಂಟರ್ ಒತ್ತಿ.
06:56 ಯಾವುದಾದರೂ ನಿರ್ದಿಷ್ಟ ತಿಂಗಳ ಕ್ಯಾಲೆಂಡರ್ ನೋಡಲು, ಉದಾಹರೆಣೆಗೆ ೨೦೭೦ ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೋಡಲು , ಪ್ರಾಂಪ್ಟ್ ನಲ್ಲಿ cal ಸ್ಪೇಸ್ 12 ಸ್ಪೇಸ್ 2070 ಎಂದು ಬರೆದು ಎಂಟರ್ ಒತ್ತಿ.
07:13 ಇದು 2070 ನೇ ವರ್ಷದ ಡಿಸಂಬರ್ ನ ಕ್ಯಾಲೆಂಡರ್ ನೀಡುತ್ತದೆ.
07:19 ಮುಂದೆ ಹೋಗುವ ಮೊದಲು ಫೈಲ್ಸ್ ಮತ್ತು ಡೈರಕ್ಟರೀಸ್ ಗಳ ಬಗ್ಗೆ ಸ್ವಲ್ಪ ಚರ್ಚಿಸೋಣ.
07:26 ಲಿನಕ್ಸ್ ನಲ್ಲಿ ಬಹುತೇಕ ಎಲ್ಲವೂ ಫೈಲ್ ರೂಪದಲ್ಲಿರುತ್ತದೆ. ಈಗ ಪ್ರಶ್ನೆ, ಫೈಲ್ ಎಂದರೇನು?
07:34 ನಿಜವಾದ ಅರ್ಥದಲ್ಲಿ ಫೈಲ್ ಎಂದರೆ ಅಲ್ಲಿ ನಾವು ನಮ್ಮ ದಾಖಲೆಗಳನ್ನು ಮತ್ತು ಪತ್ರಗಳನ್ನು ಸಂಗ್ರಹಿಸಿಡುತ್ತೇವೆ. ಅದೇ ರೀತಿ ಲಿನಕ್ಸ್ ಫೈಲ್ ಕೂಡಾ ಮಾಹಿತಿಯನ್ನು ಸಂಗ್ರಹಿಸುವ ಒಂದು ಧಾರಕವಾಗಿದೆ.
07:48 ನಂತರ, ಡೈರಕ್ಟರಿ ಎಂದರೇನು?
07:52 ಎಲ್ಲಿ ಫೈಲ್ ಗಳು ಮತ್ತು ಸಬ್ ಡೈರಕ್ಟರಿ ಗಳು ಇಡಲ್ಪಡುತ್ತವೆಯೋ ಅದುವೇ ಡೈರಕ್ಟರಿ ಆಗಿರುತ್ತದೆ.
07:58 ಇದು ಫೈಲ್ ಗಳನ್ನು ವ್ಯವಸ್ಥಿತರೂಪದಲ್ಲಿರಿಸಲು ಸಹಾಯ ಮಾಡುತ್ತದೆ.
08:04 ಇದನ್ನೇ ನಾವು ವಿಂಡೊಸ್ ನಲ್ಲಿ ಫೋಲ್ಡರ್ ಎಂದು ಕರೆಯುತ್ತೇವೆ.
08:08 ನಾವು ಯಾವಾಗ ಲಿನಕ್ಸ್ ಗೆ ಲಾಗ್ ಇನ್ ಆಗುತ್ತೇವೆಯೋ ಆಗ ಸಾಮಾನ್ಯವಾಗಿ ಹೋಂ ಡೈರಕ್ಟರಿಯಲ್ಲಿ ಇರುತ್ತೇವೆ. ಹೋಂ ಡೈರಕ್ಟರಿಯನ್ನು ನೋಡಲು ಪ್ರಾಂಪ್ಟ್ ನಲ್ಲಿ echo ಸ್ಪೇಸ್ $ (ಡಾಲರ್) ಮತ್ತು ಕ್ಯಾಪಿಟಲ್ ನಲ್ಲಿ HOME ಎಂದು ಬರೆದು ಎಂಟರ್ ಕೀ ಒತ್ತಿ.
08:27 ಮುಂದಿನ ಕಮಾಂಡ್ ನಮಗೆ ಪ್ರಸ್ತುತ ಡೈರಕ್ಟರಿಯ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಇದು pwd ಎಂಬ ಕಮಾಂಡ್ ಆಗಿದೆ, ಅಂದರೆ present working directory ಎಂದರ್ಥ. ಪ್ರಾಂಪ್ಟ್ ನಲ್ಲಿ pwd ಎಂದು ಬರೆದು ಎಂಟರ್ ಒತ್ತಿ.
08:42 ಒಮ್ಮೆ ನಾವು ಡೈರಕ್ಟರಿಗಳ ಬಗ್ಗೆ ತಿಳಿದಾಗ ನಾವು ಅದರಲ್ಲಿನ ಫೈಲ್ ಗಳ ಮತ್ತು ಸಬ್ ಡೈರಕ್ಟರಿ ಗಳ ಬಗ್ಗೂ ತಿಳಿಯಲಿಚ್ಛಿಸುವೆವು. ಇದಕ್ಕಾಗಿ ls ಎಂಬ ಕಮಾಂಡ್ ಅನ್ನುಉಪಯೋಗಿಸೋಣ. ಇದನ್ನು Linux ಮತ್ತು Unix ನಲ್ಲಿ ವ್ಯಾಪಕವಾಗಿ ಉಪಯೋಗಿಸುತ್ತಾರೆ.
08:56 ls ಎಂದು ಕಮಾಂಡ್ ಅನ್ನು ಬರೆದು ಎಂಟರ್ ಒತ್ತಿ.
09:01 ಈಗ ಔಟ್ ಪುಟ್ ಅನ್ನು ನೋಡಿ.
09:04 ಫೈಲ್ಸ್ ಮತ್ತು ಸಬ್ ಡೈರಕ್ಟರಿ ಗಳು ಸಾಮಾನ್ಯವಾಗಿ ವಿವಿಧ ಬಣ್ಣಗಳಿಂದ ತೋರಲ್ಪಡುತ್ತವೆ.
09:08 ls ಎಂಬ ಕಮಾಂಡ್ ಒಂದು ಬಹುಮುಖಿ ಕಮಾಂಡ್ ಮತ್ತು ಅನೇಕ ಆಯ್ಕೆಗಳುಳ್ಳ ಕಮಾಂಡ್ ಆಗಿದೆ. ಅವುಗಳಲ್ಲಿ ಕೆಲವನ್ನು ನೋಡೋಣ. ಪ್ರಾಂಪ್ಟ್ ನಲ್ಲಿ ls ಸ್ಪೇಸ್ - - (ಮೈನಸ್ ಮೈನಸ್) all ಎಂದು ಬರೆದು ಎಂಟರ್ ಒತ್ತಿ.
09:24 ಇದು ಗುಪ್ತ ಫೈಲ್ ಗಳನ್ನೂ ಒಳಗೊಂಡಂತೆ ಎಲ್ಲಾ ಫೈಲ್ ಗಳನ್ನೂ ತೋರಿಸುತ್ತದೆ. ಗುಪ್ತ ಫೈಲ್ ಗಳ ಹೆಸರು . (ಡಾಟ್) ನಿಂದ ಶುರುವಾಗುತ್ತವೆ.
09:33 ನಾವು ಕೇವಲ ಫೈಲ್ ಗಳನ್ನಷ್ಟೇ ಅಲ್ಲದೆ ಜೊತೆಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ, ಅದನ್ನು - (ಮೈನಸ್) l ಎಂಬ ಕಮಾಂಡ್ ನಿಂದ ಪಡೆಯಬಹುದು.
09:50 ಇದು ನಮಗೆ ಫೈಲ್ ನ ಅನುಮತಿ, ಫೈಲ್ ಮಾಲೀಕನ ಹೆಸರು, ಬೈಟ್ ನಲ್ಲಿ ಇದರ ಪರಿಮಾಣ, ಕೊನೆಯ ಬದಲಾವಣೆ ಸಮಯ ಹೀಗೆ ಮುಂತಾದ ಫಲಿತಾಂಶಗಳನ್ನು ನೀಡುತದೆ. ಈ ವಿಕಲ್ಪಗಳ ವಿವರಣೆಯು ಈ ಟ್ಯುಟೋರಿಯಲ್ ನ ವ್ಯಾಪ್ತಿಯ ಹೊರಗಿದೆ.
10:06 ls ಎಂಬ ಕಮಾಂಡ್ ಅನ್ನು ತುಂಬಾ ವಿಕಲ್ಪಗಳ ಜೊತೆಗೆ ಉಪಯೋಗಿಸಬಹುದು. ಇದನ್ನು ನಾವು ನಂತರ ನೋಡೋಣ.
10:11 ಈ ವಿವರಣೆಗಳನ್ನು ಕೇವಲ ಸ್ಕ್ರೀನ್ ನಲ್ಲಿ ತೋರಿಸುವ ಬದಲು ಇವನ್ನು ಫೈಲ್ ನಲ್ಲಿ ಸಂಗ್ರಹಿಸೋಣ. ವಾಸ್ತವವಾಗಿ ನಾವು ಈ ರೀತಿಯಲ್ಲಿ ಒಂದು ಕಮಾಂಡ್ ನ ಫಲಿತಾಂಶವನ್ನು ಫೈಲ್ ನಲ್ಲಿ ಸಂಗ್ರಹಿಸಿಡಬಹುದು.
10:23 ಈಗ right angle bracket ನ ಜೊತೆಗೆ ಫೈಲ್ ನ ಹೆಸರನ್ನು ಬರೆಯೋಣ. ಅಂದರೆ, ls ಸ್ಪೇಸ್ - (ಮೈನಸ್) ಸ್ಮಾಲ್ i ಸ್ಪೇಸ್ > (right angle bracket) ಸ್ಪೇಸ್ fileinfo ಎಂದು ಬರೆದು ಎಂಟ್ರ್ ಒತ್ತಿ.
10:46 ಈಗ ಎಲ್ಲಾ ಫೈಲ್ ಗಳ ಮತ್ತು ಡೈರಕ್ಟರಿ ಗಳ ಮಾಹಿತಿಯು fileinfo ಹೆಸರಿನ ಫೈಲ್ ನಲ್ಲಿ ಸೇರುತ್ತವೆ.
10:54 ಆದರೆ ಫೈಲ್ ನ ಒಳಗೆ ಇರುವ ಮಾಹಿತಿಗಳನ್ನು ಹೇಗೆ ನೋಡುವುದು? ಇದಕ್ಕಾಗೇ ಇರುವುದು cat ಕಮಾಂಡ್. ಈಗ cat ಸ್ಪೇಸ್ ಫೈಲ್ ನ ಹೆಸರು ಅಂದರೆ ಇಲ್ಲಿ fileinfo ಎಂದು ಬರೆದು ಎಂಟರ್ ಒತ್ತಿ.
11:12 ಈಗ ನೀವು ಅದರ ಒಳಗಿರುವ ಮಾಹಿತಿಗಳನ್ನು ನೋಡಬಹುದು. ವಾಸ್ತವವಾಗಿ, ಫೈಲ್ ಅನ್ನು ರಚಿಸುವುದು cat ಕಮಾಂಡ್ ನ ಮುಖ್ಯ ಕೆಲಸವಾಗಿದೆ. ಅದಕ್ಕಾಗಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ > (right angle bracket) ಸ್ಪೇಸ್ ಮತ್ತು ಫೈಲ್ ನ ಹೆಸರು ಅಂದರೆ file 1 ಎಂದು ಬರೆದು ಎಂಟರ್ ಒತ್ತಿ.
11:36 ಎಂಟರ್ ಒತ್ತಿದಾಗ ಕಮಾಂಡ್ ಇನ್ಪುಟ್ ಗಾಗಿ ಕಾಯುತ್ತದೆ.
11:42 ನಾವು ಇನ್ಪುಟ್ ರೂಪದಲ್ಲಿ ಏನೇ ಬರೆದರೂ ಅದು file ಎಂಬಲ್ಲಿ ಬರೆಯಲ್ಪಡುತ್ತದೆ. ಹಾಗಾಗಿ ಏನಾದರೂ ಬರೆಯಿರಿ.
11:50 ಈಗ ಇನ್ಪುಟ್ ನ ಸಮಾಪ್ತಿಗಾಗಿ ಎಂಟರ್ ಒತ್ತಿ.
11:56 ಈಗ ಒಟ್ಟಿಗೆ Ctrl ಮತ್ತು D ಕೀ ಗಳನ್ನು ಒತ್ತಿ.
12:05 ಫೈಲ್ ನ ಹೆಸರು ಅಂದರೆ file1 ಎಂಬುದು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಇನ್ಪುಟ್ ಆ ಫೈಲ್ ನ ಮೇಲೆ ಓವರ್ ರೈಟ್ ಆಗುತ್ತದೆ.
12:13 ನೀವು ಇದನ್ನು ಈ ಮೊದಲೇ ಇರುವ file 1 ಎಂಬ ಫೈಲ್ ನಲ್ಲಿ ಕೊನೆಗೆ ಜೋಡಿಸಲಿ ಇಚ್ಛಿಸಿದಲ್ಲಿ ಪ್ರಾಂಪ್ಟ್ ನಲ್ಲಿ cat ಸ್ಪೇಸ್ >> (double right angle bracket) ಸ್ಪೇಸ್ file 1 ಎಂದು ಬರೆದು ಎಂಟರ್ ಒತ್ತಿ.
12:36 ಇಲ್ಲಿ ಚರ್ಚಿಸಲು ಇನ್ನೂ ತುಂಬಾ ಕಮಾಂಡ್ ಗಳಿವೆ, ಆದರೆ ಇದನ್ನು ಇಲ್ಲಿಗೇ ಸೀಮಿತಗೊಳಿಸೋಣ. ವಾಸ್ತವವಾಗಿ ಈಗ ಹೇಳಿದ ಕಮಾಂಡ್ ಗಳಲ್ಲೇ ಇನ್ನೂ ಬಹಳ ವಿಕಲ್ಪಗಳಿವೆ. ಅವುಗಳನ್ನು ನಾವಿಲ್ಲಿ ಚರ್ಚಿಸಿಲ್ಲ.
12:50 ಈಗ ನಾವು ಎ ಟ್ಯುಟೋರಿಯಲ್ ನ ಕೊನೆಯಲ್ಲಿದ್ದೇವೆ. ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
13:02 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
13:10 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Vasudeva ahitanal