Difference between revisions of "KTouch/S1/Customizing-Ktouch/Kannada"
From Script | Spoken-Tutorial
Line 1: | Line 1: | ||
{|border=1 | {|border=1 | ||
− | + | |'''Time''' | |
− | + | |'''Narration''' | |
|- | |- | ||
||00:00 | ||00:00 |
Latest revision as of 18:26, 17 March 2017
Time | Narration |
00:00 | ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:08 | ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,
ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ |
00:13 | ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ. |
00:21 | ಈಗ ಕೇಟಚ್ ಅನ್ನು ಒಪನ್ ಮಾಡೋಣ. |
00:25 | ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ. |
00:28 | ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು. |
00:32 | ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. |
00:36 | ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ. |
00:42 | ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ. |
00:48 | Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
00:52 | ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ. |
00:57 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:01 | ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ. |
01:12 | Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ. |
01:15 | Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ. |
01:18 | ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ. |
01:29 | ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ. |
01:32 | ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ. |
01:38 | Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ. |
01:44 | & (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ. |
01:49 | ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು? |
01:57 | Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ. |
02:02 | Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ. |
02:06 | Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ. |
02:09 | ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ. |
02:13 | New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ. |
02:20 | Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ. |
02:24 | ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು. |
02:35 | Save ಎಂಬಲ್ಲಿ ಒತ್ತಿ. |
02:37 | Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
02:41 | Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ. |
02:45 | ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ. |
02:49 | Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ. |
02:52 | ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ. |
03:03 | ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ. |
03:08 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ. |
03:15 | ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು. |
03:19 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ. |
03:24 | ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ. |
03:28 | ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ. |
03:34 | Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
03:38 | ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ. |
03:46 | ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ. |
03:54 | ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು. |
03:59 | ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. |
04:10 | Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ. |
04:26 | ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು. |
04:30 | ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ. |
04:37 | ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು. |
04:41 | ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ. |
04:44 | ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ. |
04:50 | Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
04:53 | Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ. |
04:58 | Color Settings ಎಂಬುದರ ವಿವರಣೆಯು ಕಾಣಿಸುತ್ತದೆ. |
05:02 | Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. |
05:05 | ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ. |
05:12 | Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05:15 | Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ. |
05:21 | Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ. |
05:29 | ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ. |
05:33 | ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ. |
05:37 | ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ. |
05:42 | ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ. |
05:46 | ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ. |
05:52 | Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05:56 | Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ. |
06:02 | ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ. |
06:06 | ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ. |
06:15 | KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. |
06:19 | Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ. |
06:25 | ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ. |
06:29 | Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ. |
06:35 | ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ. |
06:39 | Set Keyboard Font ಎಂಬಲ್ಲಿ ಕ್ಲಿಕ್ ಮಾಡಿ. |
06:42 | Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:48 | Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ. |
06:58 | ಈಗ OK ಎಂಬಲ್ಲಿ ಕ್ಲಿಕ್ ಮಾಡಿ. |
07:00 | ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ. |
07:04 | Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
07:08 | ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. |
07:10 | Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ. |
07:26 | Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ. |
07:33 | ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ. |
07:42 | ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ. |
07:46 | ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ. |
07:57 | ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
08:01 | ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು. |
08:08 | ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು. |
08:15 | ಇಲ್ಲಿ ನಿಮಗೊಂದು ಕೆಲಸವಿದೆ. |
08:18 | ಸ್ವಂತ ಕೀಬೋರ್ಡನ್ನು ರಚಿಸಿ. |
08:20 | ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ. |
08:28 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ. |
08:31 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08:34 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08:38 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:48 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ |
08:54 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:59 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:07 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09:17 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |