Difference between revisions of "Linux-Old/C2/Synaptic-Package-Manager/Kannada"

From Script | Spoken-Tutorial
Jump to: navigation, search
m (Nancyvarkey moved page Linux/C2/Synaptic-Package-Manager/Kannada to Linux-Old/C2/Synaptic-Package-Manager/Kannada without leaving a redirect)
 
(2 intermediate revisions by one other user not shown)
Line 1: Line 1:
Ubuntu Desktop ಕನ್ನಡ
 
{| border=1
 
{| border=1
!Time
+
|'''Time'''
!Narration
+
|'''Narration'''
 
|-
 
|-
|0.00  
+
|00:00  
 
|Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ನ ಉಪಯೋಗದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ನ ಉಪಯೋಗದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
|0.06  
+
|00:06  
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಉಬಂಟುವಿನಲ್ಲಿ ಎಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಯಲಿದ್ದೇವೆ.
 
|ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಉಬಂಟುವಿನಲ್ಲಿ ಎಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಯಲಿದ್ದೇವೆ.
 
|-
 
|-
|0.17  
+
|00:17  
 
|ಇದಕ್ಕಾಗಿ, ನಾನು ಉಬಂಟು 10.04 ರ ಜೊತೆ ಗ್ನೋಮ್ ಎನ್ವಿರೋನ್ಮೆಂಟ್ ಡೆಸ್ಕ್ಟಾಪ್ ಅನ್ನು ಉಪಯೋಗಿಸುತ್ತಿದ್ದೇನೆ.
 
|ಇದಕ್ಕಾಗಿ, ನಾನು ಉಬಂಟು 10.04 ರ ಜೊತೆ ಗ್ನೋಮ್ ಎನ್ವಿರೋನ್ಮೆಂಟ್ ಡೆಸ್ಕ್ಟಾಪ್ ಅನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
|0.24  
+
|00:24  
 
|ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗಕ್ಕಾಗಿ ಅಡ್ಮಿನಿಸ್ಟ್ರೇಟೀವ್ ಹಕ್ಕುಗಳಿರಬೇಕು.
 
|ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗಕ್ಕಾಗಿ ಅಡ್ಮಿನಿಸ್ಟ್ರೇಟೀವ್ ಹಕ್ಕುಗಳಿರಬೇಕು.
 
|-
 
|-
|0.29  
+
|00:29  
 
|ಇಂಟರ್ನೆಟ್ ಸಂಪರ್ಕವು ಸರಿಯಾಗಿರಬೇಕು. ಹಾಗಾದರೆ, ಮೊದಲಿಗೆ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ತೆರೆಯೋಣ.
 
|ಇಂಟರ್ನೆಟ್ ಸಂಪರ್ಕವು ಸರಿಯಾಗಿರಬೇಕು. ಹಾಗಾದರೆ, ಮೊದಲಿಗೆ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ತೆರೆಯೋಣ.
 
|-
 
|-
|0.36  
+
|00:36  
 
|ತೆರೆಯಲು, System(ಸಿಸ್ಟಮ್)>Administration(ಎಡ್ಮಿನಿಸ್ಟ್ರೇಷನ್) ಎಂಬಲ್ಲಿ ಹೋಗಿ, ಅಲ್ಲಿ Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ಎಂಬುದರ ಮೇಲೆ ಒತ್ತಿ.
 
|ತೆರೆಯಲು, System(ಸಿಸ್ಟಮ್)>Administration(ಎಡ್ಮಿನಿಸ್ಟ್ರೇಷನ್) ಎಂಬಲ್ಲಿ ಹೋಗಿ, ಅಲ್ಲಿ Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ಎಂಬುದರ ಮೇಲೆ ಒತ್ತಿ.
 
|-
 
|-
|0.47  
+
|00:47  
 
|ಈಗ ಒಂದು Authentication (ಅಥೆಂಟಿಕೇಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ಪಾಸ್ವರ್ಡ್ ಕೇಳುತ್ತದೆ.
 
|ಈಗ ಒಂದು Authentication (ಅಥೆಂಟಿಕೇಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ಪಾಸ್ವರ್ಡ್ ಕೇಳುತ್ತದೆ.
 
|-
 
|-
|0.55  
+
|00:55  
 
|ಈಗ ಪಾಸ್ವರ್ಡ್ ಟೈಪ್ ಮಾಡೋಣ, ನಂತರ Enter (ಎಂಟರ್) ಒತ್ತಿ.
 
|ಈಗ ಪಾಸ್ವರ್ಡ್ ಟೈಪ್ ಮಾಡೋಣ, ನಂತರ Enter (ಎಂಟರ್) ಒತ್ತಿ.
 
|-
 
|-
|1.06  
+
|01:06  
 
|ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಮೊದಲ ಬಾರಿ ಉಪಯೋಗಿಸುವಾಗ ಒಂದು Introduction (ಇಂಟ್ರೋಡಕ್ಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಮೊದಲ ಬಾರಿ ಉಪಯೋಗಿಸುವಾಗ ಒಂದು Introduction (ಇಂಟ್ರೋಡಕ್ಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
|1.13  
+
|01:13  
 
|ಅಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದ ಬಗ್ಗೆ ವಿವರಣೆ ಇರುತ್ತದೆ.
 
|ಅಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದ ಬಗ್ಗೆ ವಿವರಣೆ ಇರುತ್ತದೆ.
 
|-
 
|-
|1.20  
+
|01:20  
 
|ಈಗ ಈ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಒಂದು ಎಪ್ಲಿಕೇಶನ್ ಅನ್ನು ಅಥವಾ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಪ್ರೋಕ್ಸಿ ಹಾಗೂ ರಿಪೋಸಿಟೊರಿ ಯ ಸಂರಚನೆ ಮಾಡೋಣ.
 
|ಈಗ ಈ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಒಂದು ಎಪ್ಲಿಕೇಶನ್ ಅನ್ನು ಅಥವಾ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಪ್ರೋಕ್ಸಿ ಹಾಗೂ ರಿಪೋಸಿಟೊರಿ ಯ ಸಂರಚನೆ ಮಾಡೋಣ.
 
|-
 
|-
|1.29  
+
|01:29  
 
|ಇದಕ್ಕಾಗಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ Windows(ವಿಂಡೋಸ್) ಎಂಬಲ್ಲಿ ಹೋಗೋಣ.
 
|ಇದಕ್ಕಾಗಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ Windows(ವಿಂಡೋಸ್) ಎಂಬಲ್ಲಿ ಹೋಗೋಣ.
 
|-
 
|-
|1.36  
+
|01:36  
 
|ದಯವಿಟ್ಟು Setting(ಸೆಟ್ಟಿಂಗ್) ಎಂಬಲ್ಲಿ ಹೋಗಿ Preference(ಪ್ರಿಫರೆನ್ಸ್) ನ ಮೇಲೆ ಒತ್ತಿ.
 
|ದಯವಿಟ್ಟು Setting(ಸೆಟ್ಟಿಂಗ್) ಎಂಬಲ್ಲಿ ಹೋಗಿ Preference(ಪ್ರಿಫರೆನ್ಸ್) ನ ಮೇಲೆ ಒತ್ತಿ.
 
|-
 
|-
|1.44
+
|01:44
 
|Preference (ಪ್ರಿಫರೆನ್ಸ್) ಎಂಬ ವಿಂಡೋ ನಲ್ಲಿ ತುಂಬಾ ಟ್ಯಾಬ್ ಗಳು ಕಾಣುತ್ತವೆ. ಅಲ್ಲಿ Network(ನೆಟ್ವರ್ಕ್) ಎಂಬುದರ ಸಂರಚನೆ ಮಾಡಲು Proxy Setting(ಪ್ರೋಕ್ಸಿ ಸೆಟ್ಟಿಂಗ್) ನ ಮೇಲೆ ಒತ್ತಿ.
 
|Preference (ಪ್ರಿಫರೆನ್ಸ್) ಎಂಬ ವಿಂಡೋ ನಲ್ಲಿ ತುಂಬಾ ಟ್ಯಾಬ್ ಗಳು ಕಾಣುತ್ತವೆ. ಅಲ್ಲಿ Network(ನೆಟ್ವರ್ಕ್) ಎಂಬುದರ ಸಂರಚನೆ ಮಾಡಲು Proxy Setting(ಪ್ರೋಕ್ಸಿ ಸೆಟ್ಟಿಂಗ್) ನ ಮೇಲೆ ಒತ್ತಿ.
 
|-
 
|-
|1.55  
+
|01:55  
 
|Proxy Server (ಪ್ರೋಕ್ಸಿ ಸೆಟ್ಟಿಂಗ್) ಎಂಬಲ್ಲಿ Direct Connection (ಡೈರಕ್ಟ್ ಕನೆಕ್ಶನ್) ಹಾಗೂ Manual Connection (ಮ್ಯಾನ್ಯುವಲ್ ಕನಕ್ಶನ್) ಎಂಬ ಎರಡು ವಿಕಲ್ಪಗಳಿವೆ. ನಾನು ಇಲ್ಲಿ ಕಾಣುತ್ತಿರುವ Manual Connection ಎಂಬುದನ್ನು ಉಪಯೋಗಿಸುತ್ತೇನೆ. ನೀವು ನೀವಿಚ್ಛಿಸಿದ ವಿಕಲ್ಪವನ್ನು ಆರಿಸಿ Authentication (ಅಥೆಂಟಿಕೇಶನ್) ಎಂಬುದರ ಮೇಲೆ ಒತ್ತಿ. ಈಗ ಸ್ಕ್ರೀನ್ ನಲ್ಲಿ HTTP Authentication (ಎಚ್ ಟಿ ಟಿ ಪಿ ಅಥೆಂಟಿಕೇಶನ್) ಎಂಬ ವಿಂಡೋ ಕಾಣಿಸುತ್ತದೆ.
 
|2.21  
+
|02:21  
 
|ಇಲ್ಲಿ ಅಪೇಕ್ಷೆ ಇದ್ದಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಟೈಪ್ ಮಾಡಿ OK ಎಂಬಲ್ಲಿ ಒತ್ತಿ. ಈಗ ಬದಲಾಯಿಸಲು Apply(ಅಪ್ಲೈ) ಎಂಬುದರ ಮೇಲೆ ಒತ್ತಿ. ವಿಂಡೋ ಕ್ಲೋಸ್ ಮಾಡಲು OK ಎಂಬಲ್ಲಿ ಒತ್ತಿ.
 
|ಇಲ್ಲಿ ಅಪೇಕ್ಷೆ ಇದ್ದಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಟೈಪ್ ಮಾಡಿ OK ಎಂಬಲ್ಲಿ ಒತ್ತಿ. ಈಗ ಬದಲಾಯಿಸಲು Apply(ಅಪ್ಲೈ) ಎಂಬುದರ ಮೇಲೆ ಒತ್ತಿ. ವಿಂಡೋ ಕ್ಲೋಸ್ ಮಾಡಲು OK ಎಂಬಲ್ಲಿ ಒತ್ತಿ.
 
|-
 
|-
|2.38  
+
|02:38  
 
|ಈಗ ಪುನಃ ಕ್ರಮವಾಗಿ Setting(ಸೆಟ್ಟಿಂಗ್ಸ್) ಹಾಗೂ Repositories(ರೆಪೋಸಿಟೋರೀಸ್) ಎಂಬಲ್ಲಿ ಒತ್ತಿ.
 
|ಈಗ ಪುನಃ ಕ್ರಮವಾಗಿ Setting(ಸೆಟ್ಟಿಂಗ್ಸ್) ಹಾಗೂ Repositories(ರೆಪೋಸಿಟೋರೀಸ್) ಎಂಬಲ್ಲಿ ಒತ್ತಿ.
 
|-
 
|-
|2.46  
+
|02:46  
 
|ಸ್ಕ್ರೀನ್ ನ ಮೇಲೆ Software Sources(ಸಾಫ್ಟ್ವೇರ್ ಸೋರ್ಸಸ್) ಎಂಬ ವಿಂಡೋ ಕಾಣಿಸುತ್ತದೆ.
 
|ಸ್ಕ್ರೀನ್ ನ ಮೇಲೆ Software Sources(ಸಾಫ್ಟ್ವೇರ್ ಸೋರ್ಸಸ್) ಎಂಬ ವಿಂಡೋ ಕಾಣಿಸುತ್ತದೆ.
 
|-
 
|-
|2.51  
+
|02:51  
 
|Ubuntu Software(ಉಬಂಟು ಸಾಫ್ಟ್ವೇರ್) ಎಂಬುದನ್ನು ಡೌನ್ಲೋಡ್ ಮಾಡಲು ಹಲವಾರು ಮೂಲಗಳಿವೆ. ಈಗ Download From (ಡೌನ್ಲೋಡ್ ಫ್ರೊಮ್) ಎಂಬ ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಒತ್ತಿ ಮತ್ತು ರಿಪೋಸಿಟರೀಸ್ ಎಂಬುದರ ಸೂಚಿಯನ್ನು ನೋಡಲು ಮೌಸ್ ನ ಸೂಚಿಯನ್ನು ಅಲ್ಲಿಯೇ ಇರಿಸಿ.
 
|3.05  
+
|03:05  
 
|ಇಲ್ಲಿ “Others” (ಅದರ್ಸ್) ಎಂಬ ವಿಕಲ್ಪವು ಸರ್ವರ್ ನ ಸೂಚಿಯನ್ನು ತೋರಿಸುತ್ತದೆ.
 
|ಇಲ್ಲಿ “Others” (ಅದರ್ಸ್) ಎಂಬ ವಿಕಲ್ಪವು ಸರ್ವರ್ ನ ಸೂಚಿಯನ್ನು ತೋರಿಸುತ್ತದೆ.
 
|-
 
|-
|3.12  
+
|03:12  
 
|ಈ ವಿಂಡೋವನ್ನು ಕ್ಲೋಸ್ ಮಾಡಲು Cancel (ಕ್ಯಾನ್ಸಲ್) ಎಂಬಲ್ಲಿ ಒತ್ತಿ. ನಾನು “Server for India” (ಸರ್ವರ್ ಫಾರ್ ಇಂಡಿಯಾ) ಎಂಬುದನ್ನು ಉಪಯೋಗಿಸುತ್ತಿದ್ದೇನೆ. Software Sources (ಸಾಫ್ಟ್ವೇರ್ ಸೋರ್ಸಸ್) ಎಂಬುದನ್ನು ಕ್ಲೋಸ್ ಮಾಡಲು Close ಎಂಬಲ್ಲಿ ಒತ್ತಿ.
 
|3.26  
+
|03:26  
 
|ಈ ಟೂಲ್ ನ ಉಪಯೋಗವನ್ನು ಹೇಗೆ ಮಾಡುವುದೆಂದು ನೋಡಲು ನಾನು ಉದಾಹರಣರೂಪವಾಗಿ vlc Player (ವಿ ಎಲ್ ಸಿ ಪ್ಲೇಯರ್) ಅನ್ನು ಇನ್ಸ್ಟಾಲ್ ಮಾಡುತ್ತೇನೆ.
 
|ಈ ಟೂಲ್ ನ ಉಪಯೋಗವನ್ನು ಹೇಗೆ ಮಾಡುವುದೆಂದು ನೋಡಲು ನಾನು ಉದಾಹರಣರೂಪವಾಗಿ vlc Player (ವಿ ಎಲ್ ಸಿ ಪ್ಲೇಯರ್) ಅನ್ನು ಇನ್ಸ್ಟಾಲ್ ಮಾಡುತ್ತೇನೆ.
 
|-
 
|-
|3.34  
+
|03:34  
 
|ನೀವು ಸಿನಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗವನ್ನು ಮೊದಲ ಬಾರಿಗೆ ಮಾಡುತ್ತಿರುವಿರಾದರೆ ನೀವು ಪ್ಯಾಕೇಜ್ ಅನ್ನು ರೀಲೋಡ್ ಮಾಡಬೇಕಾಗುತ್ತದೆ. ಹೀಗೆ ಮಾಡಲು ಟೂಲ್ ಬಾರ್ ನಲ್ಲಿ ಮೇಲ್ಗಡೆ Reload (ರೀಲೋಡ್) ಎಂಬುದನ್ನು ಒತ್ತಿ. ಈಗ ಸ್ವಲ್ಪ ಕಾಯಬೇಕಾಗಬಹುದು. ಇಲ್ಲಿ ನಾವು ಇಂಟರ್ನೆಟ್ ಮುಖಾಂತರ ಪ್ಯಾಕೇಜಸ್ ವರ್ಗಾವಣೆಗೊಳ್ಳುತ್ತದೆ ಮತ್ತು ಅಪ್ಡೇಟ್ ಆಗುತ್ತದೆ ಎಂದು ನೋಡಬಹುದು.
 
|3.59  
+
|03:59  
 
|ಯಾವಾಗ ರೀಲೋಡಿಂಗ್ ಮುಗಿಯುತ್ತದೆಯೋ ಆಗ ಟೂಲ್ ಬಾರ್ ನಲ್ಲಿರುವ Quick Search (ಕ್ವಿಕ್ ಸರ್ಚ್) ಎಂಬ ಬಾಕ್ಸ್ ನಲ್ಲಿ vlc ಎಂದು ಟೈಪ್ ಮಾಡಿ.
 
|ಯಾವಾಗ ರೀಲೋಡಿಂಗ್ ಮುಗಿಯುತ್ತದೆಯೋ ಆಗ ಟೂಲ್ ಬಾರ್ ನಲ್ಲಿರುವ Quick Search (ಕ್ವಿಕ್ ಸರ್ಚ್) ಎಂಬ ಬಾಕ್ಸ್ ನಲ್ಲಿ vlc ಎಂದು ಟೈಪ್ ಮಾಡಿ.
 
|-
 
|-
|4.14  
+
|04:14  
 
|ಇಲ್ಲಿ ನಾವು ಎಲ್ಲಾ ತರಹದ vlc ಪ್ಯಾಕೇಜ್ ಗಳನ್ನು ಸೂಚಿಯಲ್ಲಿ ನೋಡಬಹುದು.
 
|ಇಲ್ಲಿ ನಾವು ಎಲ್ಲಾ ತರಹದ vlc ಪ್ಯಾಕೇಜ್ ಗಳನ್ನು ಸೂಚಿಯಲ್ಲಿ ನೋಡಬಹುದು.
 
|-
 
|-
|4.19  
+
|04:19  
 
|vlc Package ಎಂದು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Mark for Installation (ಮಾರ್ಕ್ ಫಾರ್ ಇನ್ಸ್ಟಾಲೇಶನ್) ಅನ್ನು ಆಯ್ಕೆ ಮಾಡಿ.
 
|vlc Package ಎಂದು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Mark for Installation (ಮಾರ್ಕ್ ಫಾರ್ ಇನ್ಸ್ಟಾಲೇಶನ್) ಅನ್ನು ಆಯ್ಕೆ ಮಾಡಿ.
 
|-
 
|-
|4.34  
+
|04:34  
 
|ಇಲ್ಲಿ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ ರಿಪೊಸಿಟರಿ ಪ್ಯಾಕೇಜ ಗಳ ಸಂಪೂರ್ಣ ಸೂಚಿ ಇರುತ್ತದೆ. ಎಲ್ಲಾ ಡಿಪೆಂಡೆನ್ಸಿ ಪ್ಯಾಕೇಜ್ ಗಳು ಮಾರ್ಕ್ ಆಗಲು Mark ಎಂಬಲ್ಲಿ ಒತ್ತಿ.
 
|ಇಲ್ಲಿ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ ರಿಪೊಸಿಟರಿ ಪ್ಯಾಕೇಜ ಗಳ ಸಂಪೂರ್ಣ ಸೂಚಿ ಇರುತ್ತದೆ. ಎಲ್ಲಾ ಡಿಪೆಂಡೆನ್ಸಿ ಪ್ಯಾಕೇಜ್ ಗಳು ಮಾರ್ಕ್ ಆಗಲು Mark ಎಂಬಲ್ಲಿ ಒತ್ತಿ.
 
|-
 
|-
|4.46  
+
|04:46  
 
|ಟೂಲ್ ಬಾರ್ ಗೆ ಹೋಗಿ ಮತ್ತು Apply (ಅಪ್ಲೈ) ಎಂಬಲ್ಲಿ ಒತ್ತಿ.
 
|ಟೂಲ್ ಬಾರ್ ಗೆ ಹೋಗಿ ಮತ್ತು Apply (ಅಪ್ಲೈ) ಎಂಬಲ್ಲಿ ಒತ್ತಿ.
 
|-
 
|-
|4.52  
+
|04:52  
 
|ಈಗ Summary (ಸಮ್ಮರಿ) ಎಂಬ ಒಂದು ವಿಂಡೋ ಕಾಣಿಸುತ್ತದೆ. ಇದರಲ್ಲಿ ಇನ್ಸ್ಟಾಲೇಶನ್ ನ ಮಾಹಿತಿ ಇರುತ್ತದೆ. ಇನ್ಸ್ಟಾಲ್ ಮಾಡಲು Apply ಒತ್ತಿ.
 
|ಈಗ Summary (ಸಮ್ಮರಿ) ಎಂಬ ಒಂದು ವಿಂಡೋ ಕಾಣಿಸುತ್ತದೆ. ಇದರಲ್ಲಿ ಇನ್ಸ್ಟಾಲೇಶನ್ ನ ಮಾಹಿತಿ ಇರುತ್ತದೆ. ಇನ್ಸ್ಟಾಲ್ ಮಾಡಲು Apply ಒತ್ತಿ.
 
|-
 
|-
|5.05  
+
|05:05  
 
|ಇನ್ಸ್ಟಾಲೇಶನ್ ಎಂಬುದು ಪ್ಯಾಕೆಜ್ ನ ಸಂಖ್ಯೆ ಮತ್ತು ಆಕಾರದ ಆಧಾರದ ಮೇಲೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.  
 
|ಇನ್ಸ್ಟಾಲೇಶನ್ ಎಂಬುದು ಪ್ಯಾಕೆಜ್ ನ ಸಂಖ್ಯೆ ಮತ್ತು ಆಕಾರದ ಆಧಾರದ ಮೇಲೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.  
 
|-
 
|-
|5.25  
+
|05.25  
 
|ಯಾವಾಗ ಇನ್ಸ್ಟಾಲೇಶನ್ ಮುಗಿಯುತ್ತದೆಯೋ ಆಗ Downloading Packages File (ಡೌನ್ಲೋಡಿಂಗ್ ಪ್ಯಾಕೇಜ್ ಫೈಲ್ಸ್) ಎಂಬ ವಿಂಡೋ ಕ್ಲೋಸ್ ಆಗುತ್ತದೆ.
 
|ಯಾವಾಗ ಇನ್ಸ್ಟಾಲೇಶನ್ ಮುಗಿಯುತ್ತದೆಯೋ ಆಗ Downloading Packages File (ಡೌನ್ಲೋಡಿಂಗ್ ಪ್ಯಾಕೇಜ್ ಫೈಲ್ಸ್) ಎಂಬ ವಿಂಡೋ ಕ್ಲೋಸ್ ಆಗುತ್ತದೆ.
 
|-
 
|-
|5.43  
+
|05:43  
 
|ಈಗ ನಾವು ಬದಲಾವಣೆ ಆಗುತ್ತಿದೆ ಎಂದು ನೋಡಬಹುದು.
 
|ಈಗ ನಾವು ಬದಲಾವಣೆ ಆಗುತ್ತಿದೆ ಎಂದು ನೋಡಬಹುದು.
 
|-
 
|-
|6.00  
+
|06:00  
 
|ನಾವೀಗ vlc ಎಂಬ ಸಾಫ಼್ಟ್ವೇರ್ ಇನ್ಸ್ಟಾಲ್ ಆಗಿದೆ ಎಂದು ನೋಡಬಹುದು. Synaptic Package Manager ಎಂಬ ವಿಂಡೋ ವನ್ನು ಕ್ಲೋಸ್ ಮಾಡೋಣ.
 
|ನಾವೀಗ vlc ಎಂಬ ಸಾಫ಼್ಟ್ವೇರ್ ಇನ್ಸ್ಟಾಲ್ ಆಗಿದೆ ಎಂದು ನೋಡಬಹುದು. Synaptic Package Manager ಎಂಬ ವಿಂಡೋ ವನ್ನು ಕ್ಲೋಸ್ ಮಾಡೋಣ.
 
|-
 
|-
|6.09  
+
|06:09  
 
|ಈಗ vlc Player ಎಂಬುದು ಸಫಲವಾಗಿ ಇನ್ಸ್ಟಾಲ್ ಆಗಿದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸೋಣ.
 
|ಈಗ vlc Player ಎಂಬುದು ಸಫಲವಾಗಿ ಇನ್ಸ್ಟಾಲ್ ಆಗಿದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸೋಣ.
 
|-
 
|-
|6.15  
+
|06:15  
 
|ದೃಢೀಕರಿಸಲು, Applications (ಅಪ್ಲಿಕೇಶನ್ಸ್)>Sound and Video(ಸೌಂಡ್ ಅಂಡ್ ವೀಡಿಯೋ) ಎಂಬಲ್ಲಿ ಹೋಗಿ. ಅಲ್ಲಿ ನಾವು vlc Media Player ಎಂಬುದು ಸೂಚಿಯಲ್ಲಿದೆ ಎಂದು ನೋಡಬಹುದು. ಅಂದರೆ vlc ಯು ಸಫಲತಾ ಪೂರ್ವಕವಾಗಿ ಇನ್ಸ್ಟಾಲ್ ಆಗಿದೆ ಎಂದು ಅರ್ಥ. ಹೀಗೆಯೇ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಬೇರೆ ಬೇರೆ ಸಾಫ್ಟ್ವೇರ್ ಗಳನ್ನೂ ಕೂಡಾ ಹಾಕಬಹುದು.
 
|6.36  
+
|06:36  
 
|ಈಗ ಸಾರಾಂಶವನ್ನು ಹೇಳುತ್ತೇನೆ, ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟ್ಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಪ್ರೋಕ್ಸಿ ಮತ್ತು ರೆಪೋಸಿಟೊರಿ ಯ ಸಂರಚನೆಯನ್ನು ಮಾಡಲು ಕಲಿತೆವು. ಹಾಗೂ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಅಪ್ಲಿಕೇಶನ್ ಹಾಗೂ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ಕಲಿತೆವು.
 
|6.51  
+
|06:51  
 
|ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ
 
|7.19  
+
|07:19  
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.
 
|ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Latest revision as of 16:58, 6 September 2018

Time Narration
00:00 Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ನ ಉಪಯೋಗದ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಉಬಂಟುವಿನಲ್ಲಿ ಎಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವುದು ಹೇಗೆ ಎಂದು ತಿಳಿಯಲಿದ್ದೇವೆ.
00:17 ಇದಕ್ಕಾಗಿ, ನಾನು ಉಬಂಟು 10.04 ರ ಜೊತೆ ಗ್ನೋಮ್ ಎನ್ವಿರೋನ್ಮೆಂಟ್ ಡೆಸ್ಕ್ಟಾಪ್ ಅನ್ನು ಉಪಯೋಗಿಸುತ್ತಿದ್ದೇನೆ.
00:24 ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗಕ್ಕಾಗಿ ಅಡ್ಮಿನಿಸ್ಟ್ರೇಟೀವ್ ಹಕ್ಕುಗಳಿರಬೇಕು.
00:29 ಇಂಟರ್ನೆಟ್ ಸಂಪರ್ಕವು ಸರಿಯಾಗಿರಬೇಕು. ಹಾಗಾದರೆ, ಮೊದಲಿಗೆ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ತೆರೆಯೋಣ.
00:36 ತೆರೆಯಲು, System(ಸಿಸ್ಟಮ್)>Administration(ಎಡ್ಮಿನಿಸ್ಟ್ರೇಷನ್) ಎಂಬಲ್ಲಿ ಹೋಗಿ, ಅಲ್ಲಿ Synaptic Package Manager(ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್) ಎಂಬುದರ ಮೇಲೆ ಒತ್ತಿ.
00:47 ಈಗ ಒಂದು Authentication (ಅಥೆಂಟಿಕೇಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಇದು ಪಾಸ್ವರ್ಡ್ ಕೇಳುತ್ತದೆ.
00:55 ಈಗ ಪಾಸ್ವರ್ಡ್ ಟೈಪ್ ಮಾಡೋಣ, ನಂತರ Enter (ಎಂಟರ್) ಒತ್ತಿ.
01:06 ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ಅನ್ನು ಮೊದಲ ಬಾರಿ ಉಪಯೋಗಿಸುವಾಗ ಒಂದು Introduction (ಇಂಟ್ರೋಡಕ್ಶನ್) ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:13 ಅಲ್ಲಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದ ಬಗ್ಗೆ ವಿವರಣೆ ಇರುತ್ತದೆ.
01:20 ಈಗ ಈ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಒಂದು ಎಪ್ಲಿಕೇಶನ್ ಅನ್ನು ಅಥವಾ ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಪ್ರೋಕ್ಸಿ ಹಾಗೂ ರಿಪೋಸಿಟೊರಿ ಯ ಸಂರಚನೆ ಮಾಡೋಣ.
01:29 ಇದಕ್ಕಾಗಿ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನಲ್ಲಿ Windows(ವಿಂಡೋಸ್) ಎಂಬಲ್ಲಿ ಹೋಗೋಣ.
01:36 ದಯವಿಟ್ಟು Setting(ಸೆಟ್ಟಿಂಗ್) ಎಂಬಲ್ಲಿ ಹೋಗಿ Preference(ಪ್ರಿಫರೆನ್ಸ್) ನ ಮೇಲೆ ಒತ್ತಿ.
01:44 Preference (ಪ್ರಿಫರೆನ್ಸ್) ಎಂಬ ವಿಂಡೋ ನಲ್ಲಿ ತುಂಬಾ ಟ್ಯಾಬ್ ಗಳು ಕಾಣುತ್ತವೆ. ಅಲ್ಲಿ Network(ನೆಟ್ವರ್ಕ್) ಎಂಬುದರ ಸಂರಚನೆ ಮಾಡಲು Proxy Setting(ಪ್ರೋಕ್ಸಿ ಸೆಟ್ಟಿಂಗ್) ನ ಮೇಲೆ ಒತ್ತಿ.
01:55 Proxy Server (ಪ್ರೋಕ್ಸಿ ಸೆಟ್ಟಿಂಗ್) ಎಂಬಲ್ಲಿ Direct Connection (ಡೈರಕ್ಟ್ ಕನೆಕ್ಶನ್) ಹಾಗೂ Manual Connection (ಮ್ಯಾನ್ಯುವಲ್ ಕನಕ್ಶನ್) ಎಂಬ ಎರಡು ವಿಕಲ್ಪಗಳಿವೆ. ನಾನು ಇಲ್ಲಿ ಕಾಣುತ್ತಿರುವ Manual Connection ಎಂಬುದನ್ನು ಉಪಯೋಗಿಸುತ್ತೇನೆ. ನೀವು ನೀವಿಚ್ಛಿಸಿದ ವಿಕಲ್ಪವನ್ನು ಆರಿಸಿ Authentication (ಅಥೆಂಟಿಕೇಶನ್) ಎಂಬುದರ ಮೇಲೆ ಒತ್ತಿ. ಈಗ ಸ್ಕ್ರೀನ್ ನಲ್ಲಿ HTTP Authentication (ಎಚ್ ಟಿ ಟಿ ಪಿ ಅಥೆಂಟಿಕೇಶನ್) ಎಂಬ ವಿಂಡೋ ಕಾಣಿಸುತ್ತದೆ.
02:21 ಇಲ್ಲಿ ಅಪೇಕ್ಷೆ ಇದ್ದಲ್ಲಿ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಟೈಪ್ ಮಾಡಿ OK ಎಂಬಲ್ಲಿ ಒತ್ತಿ. ಈಗ ಬದಲಾಯಿಸಲು Apply(ಅಪ್ಲೈ) ಎಂಬುದರ ಮೇಲೆ ಒತ್ತಿ. ವಿಂಡೋ ಕ್ಲೋಸ್ ಮಾಡಲು OK ಎಂಬಲ್ಲಿ ಒತ್ತಿ.
02:38 ಈಗ ಪುನಃ ಕ್ರಮವಾಗಿ Setting(ಸೆಟ್ಟಿಂಗ್ಸ್) ಹಾಗೂ Repositories(ರೆಪೋಸಿಟೋರೀಸ್) ಎಂಬಲ್ಲಿ ಒತ್ತಿ.
02:46 ಸ್ಕ್ರೀನ್ ನ ಮೇಲೆ Software Sources(ಸಾಫ್ಟ್ವೇರ್ ಸೋರ್ಸಸ್) ಎಂಬ ವಿಂಡೋ ಕಾಣಿಸುತ್ತದೆ.
02:51 Ubuntu Software(ಉಬಂಟು ಸಾಫ್ಟ್ವೇರ್) ಎಂಬುದನ್ನು ಡೌನ್ಲೋಡ್ ಮಾಡಲು ಹಲವಾರು ಮೂಲಗಳಿವೆ. ಈಗ Download From (ಡೌನ್ಲೋಡ್ ಫ್ರೊಮ್) ಎಂಬ ಡ್ರಾಪ್ ಡೌನ್ ಮೆನ್ಯುವಿನ ಮೇಲೆ ಒತ್ತಿ ಮತ್ತು ರಿಪೋಸಿಟರೀಸ್ ಎಂಬುದರ ಸೂಚಿಯನ್ನು ನೋಡಲು ಮೌಸ್ ನ ಸೂಚಿಯನ್ನು ಅಲ್ಲಿಯೇ ಇರಿಸಿ.
03:05 ಇಲ್ಲಿ “Others” (ಅದರ್ಸ್) ಎಂಬ ವಿಕಲ್ಪವು ಸರ್ವರ್ ನ ಸೂಚಿಯನ್ನು ತೋರಿಸುತ್ತದೆ.
03:12 ಈ ವಿಂಡೋವನ್ನು ಕ್ಲೋಸ್ ಮಾಡಲು Cancel (ಕ್ಯಾನ್ಸಲ್) ಎಂಬಲ್ಲಿ ಒತ್ತಿ. ನಾನು “Server for India” (ಸರ್ವರ್ ಫಾರ್ ಇಂಡಿಯಾ) ಎಂಬುದನ್ನು ಉಪಯೋಗಿಸುತ್ತಿದ್ದೇನೆ. Software Sources (ಸಾಫ್ಟ್ವೇರ್ ಸೋರ್ಸಸ್) ಎಂಬುದನ್ನು ಕ್ಲೋಸ್ ಮಾಡಲು Close ಎಂಬಲ್ಲಿ ಒತ್ತಿ.
03:26 ಈ ಟೂಲ್ ನ ಉಪಯೋಗವನ್ನು ಹೇಗೆ ಮಾಡುವುದೆಂದು ನೋಡಲು ನಾನು ಉದಾಹರಣರೂಪವಾಗಿ vlc Player (ವಿ ಎಲ್ ಸಿ ಪ್ಲೇಯರ್) ಅನ್ನು ಇನ್ಸ್ಟಾಲ್ ಮಾಡುತ್ತೇನೆ.
03:34 ನೀವು ಸಿನಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗವನ್ನು ಮೊದಲ ಬಾರಿಗೆ ಮಾಡುತ್ತಿರುವಿರಾದರೆ ನೀವು ಪ್ಯಾಕೇಜ್ ಅನ್ನು ರೀಲೋಡ್ ಮಾಡಬೇಕಾಗುತ್ತದೆ. ಹೀಗೆ ಮಾಡಲು ಟೂಲ್ ಬಾರ್ ನಲ್ಲಿ ಮೇಲ್ಗಡೆ Reload (ರೀಲೋಡ್) ಎಂಬುದನ್ನು ಒತ್ತಿ. ಈಗ ಸ್ವಲ್ಪ ಕಾಯಬೇಕಾಗಬಹುದು. ಇಲ್ಲಿ ನಾವು ಇಂಟರ್ನೆಟ್ ಮುಖಾಂತರ ಪ್ಯಾಕೇಜಸ್ ವರ್ಗಾವಣೆಗೊಳ್ಳುತ್ತದೆ ಮತ್ತು ಅಪ್ಡೇಟ್ ಆಗುತ್ತದೆ ಎಂದು ನೋಡಬಹುದು.
03:59 ಯಾವಾಗ ರೀಲೋಡಿಂಗ್ ಮುಗಿಯುತ್ತದೆಯೋ ಆಗ ಟೂಲ್ ಬಾರ್ ನಲ್ಲಿರುವ Quick Search (ಕ್ವಿಕ್ ಸರ್ಚ್) ಎಂಬ ಬಾಕ್ಸ್ ನಲ್ಲಿ vlc ಎಂದು ಟೈಪ್ ಮಾಡಿ.
04:14 ಇಲ್ಲಿ ನಾವು ಎಲ್ಲಾ ತರಹದ vlc ಪ್ಯಾಕೇಜ್ ಗಳನ್ನು ಸೂಚಿಯಲ್ಲಿ ನೋಡಬಹುದು.
04:19 vlc Package ಎಂದು ಆಯ್ಕೆ ಮಾಡಲು ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ Mark for Installation (ಮಾರ್ಕ್ ಫಾರ್ ಇನ್ಸ್ಟಾಲೇಶನ್) ಅನ್ನು ಆಯ್ಕೆ ಮಾಡಿ.
04:34 ಇಲ್ಲಿ ಒಂದು ಡಯಲಾಗ್ ಬಾಕ್ಸ್ ಕಾಣಿಸುತ್ತದೆ. ಅದರಲ್ಲಿ ರಿಪೊಸಿಟರಿ ಪ್ಯಾಕೇಜ ಗಳ ಸಂಪೂರ್ಣ ಸೂಚಿ ಇರುತ್ತದೆ. ಎಲ್ಲಾ ಡಿಪೆಂಡೆನ್ಸಿ ಪ್ಯಾಕೇಜ್ ಗಳು ಮಾರ್ಕ್ ಆಗಲು Mark ಎಂಬಲ್ಲಿ ಒತ್ತಿ.
04:46 ಟೂಲ್ ಬಾರ್ ಗೆ ಹೋಗಿ ಮತ್ತು Apply (ಅಪ್ಲೈ) ಎಂಬಲ್ಲಿ ಒತ್ತಿ.
04:52 ಈಗ Summary (ಸಮ್ಮರಿ) ಎಂಬ ಒಂದು ವಿಂಡೋ ಕಾಣಿಸುತ್ತದೆ. ಇದರಲ್ಲಿ ಇನ್ಸ್ಟಾಲೇಶನ್ ನ ಮಾಹಿತಿ ಇರುತ್ತದೆ. ಇನ್ಸ್ಟಾಲ್ ಮಾಡಲು Apply ಒತ್ತಿ.
05:05 ಇನ್ಸ್ಟಾಲೇಶನ್ ಎಂಬುದು ಪ್ಯಾಕೆಜ್ ನ ಸಂಖ್ಯೆ ಮತ್ತು ಆಕಾರದ ಆಧಾರದ ಮೇಲೆ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ.
05.25 ಯಾವಾಗ ಇನ್ಸ್ಟಾಲೇಶನ್ ಮುಗಿಯುತ್ತದೆಯೋ ಆಗ Downloading Packages File (ಡೌನ್ಲೋಡಿಂಗ್ ಪ್ಯಾಕೇಜ್ ಫೈಲ್ಸ್) ಎಂಬ ವಿಂಡೋ ಕ್ಲೋಸ್ ಆಗುತ್ತದೆ.
05:43 ಈಗ ನಾವು ಬದಲಾವಣೆ ಆಗುತ್ತಿದೆ ಎಂದು ನೋಡಬಹುದು.
06:00 ನಾವೀಗ vlc ಎಂಬ ಸಾಫ಼್ಟ್ವೇರ್ ಇನ್ಸ್ಟಾಲ್ ಆಗಿದೆ ಎಂದು ನೋಡಬಹುದು. Synaptic Package Manager ಎಂಬ ವಿಂಡೋ ವನ್ನು ಕ್ಲೋಸ್ ಮಾಡೋಣ.
06:09 ಈಗ vlc Player ಎಂಬುದು ಸಫಲವಾಗಿ ಇನ್ಸ್ಟಾಲ್ ಆಗಿದೆಯೋ ಅಥವಾ ಇಲ್ಲವೋ ಎಂದು ದೃಢೀಕರಿಸೋಣ.
06:15 ದೃಢೀಕರಿಸಲು, Applications (ಅಪ್ಲಿಕೇಶನ್ಸ್)>Sound and Video(ಸೌಂಡ್ ಅಂಡ್ ವೀಡಿಯೋ) ಎಂಬಲ್ಲಿ ಹೋಗಿ. ಅಲ್ಲಿ ನಾವು vlc Media Player ಎಂಬುದು ಸೂಚಿಯಲ್ಲಿದೆ ಎಂದು ನೋಡಬಹುದು. ಅಂದರೆ vlc ಯು ಸಫಲತಾ ಪೂರ್ವಕವಾಗಿ ಇನ್ಸ್ಟಾಲ್ ಆಗಿದೆ ಎಂದು ಅರ್ಥ. ಹೀಗೆಯೇ ನಾವು ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಬೇರೆ ಬೇರೆ ಸಾಫ್ಟ್ವೇರ್ ಗಳನ್ನೂ ಕೂಡಾ ಹಾಕಬಹುದು.
06:36 ಈಗ ಸಾರಾಂಶವನ್ನು ಹೇಳುತ್ತೇನೆ, ಈ ಟ್ಯುಟೋರಿಯಲ್ ನಲ್ಲಿ ನಾವು ಸಿನಾಪ್ಟ್ಕ್ ಪ್ಯಾಕೇಜ್ ಮೇನೇಜರ್ ನಲ್ಲಿ ಪ್ರೋಕ್ಸಿ ಮತ್ತು ರೆಪೋಸಿಟೊರಿ ಯ ಸಂರಚನೆಯನ್ನು ಮಾಡಲು ಕಲಿತೆವು. ಹಾಗೂ ಸಿನಾಪ್ಟಿಕ್ ಪ್ಯಾಕೇಜ್ ಮೇನೇಜರ್ ನ ಉಪಯೋಗದಿಂದ ಅಪ್ಲಿಕೇಶನ್ ಹಾಗೂ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡುವುದು ಹೇಗೆಂದು ಕಲಿತೆವು.
06:51 ಈ ಟ್ಯುಟೋರಿಯಲ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ
07:19 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Nancyvarkey, Pratik kamble, Vasudeva ahitanal