Difference between revisions of "Linux/C2/The-Linux-Environment/Kannada"
From Script | Spoken-Tutorial
PoojaMoolya (Talk | contribs) |
|||
(3 intermediate revisions by 2 users not shown) | |||
Line 1: | Line 1: | ||
{| border=1 | {| border=1 | ||
− | + | |'''Time''' | |
− | + | |'''Narration''' | |
|- | |- | ||
− | |||
|00:00 | |00:00 | ||
|ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | |ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
Line 36: | Line 35: | ||
|01:04 | |01:04 | ||
|ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ: | |ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ: | ||
− | |||
ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು. | ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು. | ||
|- | |- | ||
Line 59: | Line 57: | ||
|01:53 | |01:53 | ||
|ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ, | |ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ, | ||
− | "set space 'vertical-bar' more" ಮತ್ತು enter ಒತ್ತಿ. | + | "set space 'vertical-bar' (|) more" ಮತ್ತು enter ಒತ್ತಿ. |
|- | |- | ||
|02:00 | |02:00 | ||
Line 70: | Line 68: | ||
|ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ. | |ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ. | ||
|- | |- | ||
− | |02:21 | + | |02:21 |
− | |ಇಲ್ಲಿ, ವೇರಿಯೇಬಲ್ | + | |ಇಲ್ಲಿ, ವೇರಿಯೇಬಲ್ ಸೂಚಿಯು ಸುನಿಯೋಜಿತವಾಗಿ ಹಾಗೂ ಮಲ್ಟಿಪೇಜ್ ಔಟ್ಪುಟ್ ಆಗಿ ತೋರಲು set ನಲ್ಲಿನ ಔಟ್ಪುಟ್ ಅನ್ನು more ಗೆ ರಿಡೈರೆಕ್ಟ್ ಮಾಡಲಾಗಿದೆ. |
|- | |- | ||
|02:38 | |02:38 | ||
Line 78: | Line 76: | ||
|02:45 | |02:45 | ||
|ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ, | |ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ, | ||
− | + | "env space 'vertical-bar' (|) more" ಹಾಗೂ enter ಒತ್ತಿ. | |
− | "env space 'vertical-bar' more" ಹಾಗೂ enter ಒತ್ತಿ. | + | |
|- | |- | ||
|02:52 | |02:52 | ||
|ಉದಾಹರಣೆಗಾಗಿ, | |ಉದಾಹರಣೆಗಾಗಿ, | ||
− | |||
slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ. | slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ. | ||
|- | |- | ||
Line 118: | Line 114: | ||
|- | |- | ||
|04:05 | |04:05 | ||
− | |ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ | + | |ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ನಮ್ಮ ಯೂಸರ್ ನೇಮ್ ನ ಹೆಸರಿರುವ ಡೈರಕ್ಟರಿಗೆ ಕರೆದೊಯ್ಯುತ್ತದೆ. |
|- | |- | ||
|04:11 | |04:11 | ||
Line 124: | Line 120: | ||
|- | |- | ||
|04:17 | |04:17 | ||
− | |ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ | + | |ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ Enter ಒತ್ತಿ. |
|- | |- | ||
|04:29 | |04:29 | ||
Line 130: | Line 126: | ||
|- | |- | ||
|04:32 | |04:32 | ||
− | |PATH ವೇರಿಯೇಬಲ್ | + | |PATH ಎಂಬ ವೇರಿಯೇಬಲ್ ನಲ್ಲಿ ಡೈರಕ್ಟರಿ ಗಳ ನಿಖರವಾದ ಪಾಥ್ ಗಳು ಇವೆ ಹಾಗೂ ಶೆಲ್ ಎಂಬುದು ಯಾವುದೇ ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತದೆ . |
|- | |- | ||
|04:40 | |04:40 | ||
Line 154: | Line 150: | ||
|ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ | |ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ | ||
|- | |- | ||
− | | | + | |05:29 |
|"P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ. | |"P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ. | ||
|- | |- | ||
|05:54 | |05:54 | ||
− | |ಈಗ ನಾವು PATH ನ ವ್ಯಾಲ್ಯೂವನ್ನು | + | |ಈಗ ನಾವು PATH ನ ವ್ಯಾಲ್ಯೂವನ್ನು echo ಮಾಡಿದಲ್ಲಿ, |
|- | |- | ||
|06:04 | |06:04 | ||
Line 173: | Line 169: | ||
|- | |- | ||
|06:24 | |06:24 | ||
− | |ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ | + | |ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|06:35 | |06:35 | ||
Line 179: | Line 175: | ||
|- | |- | ||
|06:42 | |06:42 | ||
− | | | + | |ಇದೊಂದು ಪ್ರೈಮರಿ ಪ್ರೋಮ್ಪ್ಟ್ ಚಿಹ್ನೆ ಆಗಿದ್ದು ಇದು PS1 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ. |
|- | |- | ||
|06:47 | |06:47 | ||
− | | | + | |ಇಲ್ಲಿ ಸೆಕೆಂಡರಿ ಪ್ರೋಮ್ಪ್ಟ್ ಚಿಹ್ನೆ ಕೂಡಾ ಇದೆ. |
|- | |- | ||
|06:50 | |06:50 | ||
− | |ನಮ್ಮ | + | |ನಮ್ಮ ಕಮಾಂಡ್ ದೊಡ್ಡದಾಗಿದ್ದು ಅದು ಒಂದು ಲೈನ್ ಗಿಂತ ಹೆಚ್ಚು ಉದ್ದವಾಗಿದ್ದಲ್ಲಿ ಅದು ಎರಡನೇ ಲೈನ್ ನಲ್ಲಿ ಶುರುವಾಗುವಾಗ ಗ್ರೇಟರ್ ದೆನ್ (>) ಚಿಹ್ನೆಯೊಂದಿಗೆ ಆರಂಭವಾಗುತ್ತದೆ. |
|- | |- | ||
|07:00 | |07:00 | ||
− | |ಇದು | + | |ಇದು ಸೆಕೆಂಡರಿ ಪ್ರೊಮ್ಪ್ಟ್ ಚಿಹ್ನೆಯಾಗಿದ್ದು ಇದು PS2 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ. |
|- | |- | ||
|07:05 | |07:05 | ||
− | | | + | |ಸೆಕೆಂಡರಿ ಕಮಾಂಡ್ ಪ್ರೊಮ್ಪ್ಟ್ ನ ವ್ಯಾಲ್ಯೂ ವನ್ನು ನೋದಲು ಟರ್ಮಿನಲ್ ನಲ್ಲಿ echo space dollar ($) PS2 ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|07:20 | |07:20 | ||
− | |ನಾವು ನಮ್ಮ | + | |ನಾವು ನಮ್ಮ ಪ್ರೈಮರಿ ಪ್ರೊಮ್ಪ್ಟ್ ನ ಚಿಹ್ನೆಯನ್ನು ಬದಲಿಸಬಹುದು, ಈಗ “at the rate” <@> ಅನ್ನು ಪ್ರೊಮ್ಪ್ಟ್ ಆಗಿ ಇಡಬೇಕೆಂದುಕೊಳ್ಳೋಣ. |
|- | |- | ||
|07:28 | |07:28 | ||
− | | | + | |ಹೀಗೆ ಮಾಡಲು, "PS1 'equal-to' (=) ಹಾಗೂ ಕೋಟ್ ನ ಒಳಗೆ 'at the rate' (@) ಎಂದು ಟೈಪ್ ಮಾಡಿ Enter ಒತ್ತಿ. |
− | + | ||
− | "PS1 'equal-to' ಕೋಟ್ ನ ಒಳಗೆ 'at the rate' ಎಂದು ಟೈಪ್ ಮಾಡಿ | + | |
|- | |- | ||
|07:41 | |07:41 | ||
− | |ಈಗ | + | |ಈಗ ಡಾಲರ್ ($) ಚಿಹ್ನೆಯ ಬದಲಾಗಿ ನಾವು ಎಟ್ ದ ರೇಟ್ (@) ಚಿಹ್ನೆಯನ್ನು ಪ್ರೊಮ್ಪ್ಟ್ ಆಗಿ ನೋಡಬಹುದು. |
|- | |- | ||
|07:50 | |07:50 | ||
− | |ನಾವು ಇನ್ನೂ | + | |ನಾವು ಇನ್ನೂ ಕುತೂಹಲಕಾರಿಯಾದುದನ್ನು ಮಾಡಬಹುದು. ಅಂದರೆ, ನಾವು ನಮ್ಮ ಯೂಸರ್ ನೇಮ್ ಅನ್ನು ಪ್ರೊಮ್ಪ್ಟ್ ಆಗಿ ತೋರಿಸಬಹುದು. |
|- | |- | ||
|07:56 | |07:56 | ||
− | | | + | |PS1 'equal-to' (=) ಕೋಟ್ ನ ಒಳಗೆ dollar ($) LOGNAME ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ Enter ಒತ್ತಿ. |
|- | |- | ||
|08:12 | |08:12 | ||
− | |ಈಗ ನನ್ನ ಯೂಸರ್ ನೇಮ್ | + | |ಈಗ ನನ್ನ ಯೂಸರ್ ನೇಮ್ ಎಂಬುದೇ ಪ್ರೊಮ್ಪ್ಟ್ ಆಗಿದೆ. |
|- | |- | ||
|08:16 | |08:16 | ||
− | | | + | |ಹಿಂದಿನಂತೆ ಮಾಡಲು, PS1 'equal-to' (=) ಕೋಟ್ ನ್ ಒಳಗೆ dollar ($) ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|08:28 | |08:28 | ||
− | | | + | |ನಾವು ಹಲವು ಎನ್ವಿರೋನ್ಮೆಂಟ್ ವೇರಿಏಬಲ್ ಗಳಿಗೆ ವ್ಯಾಲ್ಯೂ ವನ್ನು ಅಸೈನ್ ಮಾಡಿದೆವು. |
|- | |- | ||
|08:32 | |08:32 | ||
− | | | + | |ಆದರೆ, ನೆನಪಿಡಿ, ಈ ಬದಲಾವಣೆಗಳು ಕೇವಲ ಪ್ರಸ್ತುತ ಸೆಶನ್ ಗೆ ಮಾತ್ರ ಸೀಮಿತವಾಗಿದೆ. |
|- | |- | ||
|08:37 | |08:37 | ||
− | | | + | |ಉದಾಹರಣೆಗೆ, ನಾವು ಈಗಷ್ಟೇ PATH ಎಂಬ ವೇರಿಯೇಬಲ್ ಅನ್ನು ನಮ್ಮ ಡೈರಕ್ಟರಿಗೆ ಸೇರಿಸಿದೆವು. |
|- | |- | ||
|08:40 | |08:40 | ||
− | | | + | |ನಾವು ಈಗ ಈ ಟರ್ಮಿನಲ್ ಅನ್ನು ಕ್ಲೋಸ್ ಮಾಡಿ ಮತ್ತೆ ಪುನಃ ಹೊಸ ಟರ್ಮಿನಲ್ ಅನ್ನು ಓಪನ್ ಮಾಡಿ ಪಾತ್ ವೇರಿಯೇಬಲ್ ಅನ್ನು ಎಕೋ ಮಾಡುವದರ ಮೂಲಕ ಚೆಕ್ ಮಾಡಿದಲ್ಲಿ, |
|- | |- | ||
|09:00 | |09:00 | ||
− | | | + | |ನಮಗೆ ಆಶ್ಚರ್ಯವಾಗುವುದೆಂದರೆ, ಮೊದಲಿನ ಬದಲಾವಣೆಗಳು ಈಗ ಕಾಣುವುದಿಲ್ಲ. |
|- | |- | ||
|09:05 | |09:05 | ||
− | | | + | |ಈ ಬದಲಾವಣೆಗಳನ್ನು ಶಾಶ್ವತವಾಗಿ ಮಾಡುವ ವಿಧಾನವು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗುತ್ತದೆ. |
|- | |- | ||
|09:13 | |09:13 | ||
− | | | + | |ನಾವು ಈ ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಏನು ಮಾಡಬೇಕು? ನಾವದನ್ನು ಪುನಃ ಟೈಪ್ ಮಾಡಬೇಕೇ? |
|- | |- | ||
− | | | + | |09:22 |
− | | | + | |ಇಲ್ಲ, ಇದಕ್ಕೆ ತುಂಬಾ ಪರಿಹಾರಗಳಿವೆ. |
|- | |- | ||
|09:26 | |09:26 | ||
− | | | + | |ಮೊದಲಿಗೆ, ಸುಮ್ಮನೆ ನೀವು ಅಪ್ ಏರೋ ಕೀ ಯನ್ನು ಒತ್ತಿದಲ್ಲಿ ಅದು ನೀವು ಅಂತಿಮವಾಗಿ ಟೈಪ್ ಮಾಡಿದ ಕಮಾಂಡ್ ಅನ್ನು ತೋರಿಸುತ್ತದೆ. |
|- | |- | ||
|09:33 | |09:33 | ||
− | | | + | |ಅದನ್ನು ಒತ್ತಿ ಹಿಡಿದಲ್ಲಿ ಅದು ಹಿಂದಿನ ಎಲ್ಲ ಕಮಾಂಡ್ ಗಳನ್ನೂ ಸಾಲಾಗಿ ತೋರಿಸುತ್ತದೆ. |
|- | |- | ||
|09:37 | |09:37 | ||
− | | | + | |ಹಿಂದಕ್ಕೆ ಬರಲು ಡೌನ್ ಕೀ ಯನ್ನು ಒತ್ತಿ. |
|- | |- | ||
|09:42 | |09:42 | ||
− | | | + | |ಆದರೆ, ನೀವು ತುಂಬಾ ಕಮಾಂಡ್ ಗಳನ್ನು ಒಟ್ಟಿಗೇ ಸಾಲಾಗಿ ನೋಡಿದಾಗ ಅದು ಬಹಳ ಇಕ್ಕಟ್ಟಾಗಿ ತೋರುತ್ತದೆ. ಹಾಗಾಗಿ ಹಿಸ್ಟ್ರಿ ಕಮಾಂಡ್ ಅನ್ನು ಬಳಸುವುದು ಸೂಕ್ತವಾಗಿದೆ. |
|- | |- | ||
|09:52 | |09:52 | ||
− | | | + | |ಪ್ರೊಮ್ಪ್ಟ್ ನಲ್ಲಿ "history" ಎಂದು ಟೈಪ್ ಮಾಡಿ, |
|- | |- | ||
|09:58 | |09:58 | ||
− | | | + | |Enter ಒತ್ತಿ, ನೋಡಿ, ಈ ಮೊದಲು ಪ್ರಯೋಗಿಸಿದ ಎಲ್ಲ ಕಮಾಂಡ್ ಗಳೂ ಕಾಣುತ್ತವೆ. |
|- | |- | ||
|10:04 | |10:04 | ||
− | | | + | |ನೀವು ಉದ್ದದ ಸೂಚಿಯ ಬದಲಾಗಿ ಕೇವಲ ಕೊನೆಯ ಹತ್ತು ಕಮಾಂಡ್ ಗಳನ್ನು ನೋಡಬಯಸಿದಲ್ಲಿ, |
|- | |- | ||
|10:08 | |10:08 | ||
− | | | + | |"history space 10" ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|10:20 | |10:20 | ||
− | | | + | |ಗಮನಿಸಿ, ಈ ಸೂಚಿಯಲ್ಲಿ ಪ್ರತಿಯೊಂದು ಕಮಾಂಡ್ ಕೂಡಾ ಕ್ರಮಸಂಖ್ಯೆಯನ್ನು ಹೊಂದಿರುತ್ತದೆ. |
|- | |- | ||
|10:27 | |10:27 | ||
− | | | + | |ಯಾವುದಾದರೂ ನಿರ್ದಿಷ್ಟ ಕಮಾಂಡ್ ಅನ್ನು ಪುನರಾವರ್ತಿಸಬಯಸಿದಲ್ಲಿ, |
|- | |- | ||
|10:32 | |10:32 | ||
− | | | + | |ಎಕ್ಸ್ಲಮೇಶನ್ (!) ಚಿಹ್ನೆಯ ಜೊತೆ ಕಮಾಂಡ್ ನ ಕ್ರಮಸಂಖ್ಯೆಯನ್ನು ಟೈಪ್ ಮಾಡಿ, ಇಲ್ಲಿ ಅದು 442, ಇದರಿಂದ echo space dollar path ಎಂಬುದು ಎಕ್ಸಿಕ್ಯೂಟ್ ಆಗುತ್ತದೆ. |
|- | |- | ||
|10:51 | |10:51 | ||
− | | | + | |ನೀವು ಕೊನೆಯ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಎಕ್ಸಮೇಶನ್ (!) ಚಿಹ್ನೆಯನ್ನು ಎರಡು ಬಾರಿ ಟೈಪ್ ಮಾಡಿ Enter ಒತ್ತಿ. |
|- | |- | ||
|11:03 | |11:03 | ||
− | | | + | |ನಂತರದ ವಿಷಯ ನಾವು ನೋಡುವುದೆಂದರೆ tilde ಎಂಬ ಪರ್ಯಾಯ. Tilde (~) ಎಂಬ ಅಕ್ಷರವು ಹೋಮ್ ಡೈರಕ್ಟರಿಗೆ ಹೋಗಲು ಇರುವ ಕಿರುದಾರಿಯಾಗಿದೆ. |
− | + | ||
− | + | ||
|- | |- | ||
|11:12 | |11:12 | ||
− | | | + | |ನೀವು ಹೋಮ್ ಡೈರಕ್ಟರಿಯಲ್ಲಿ testtree ಎಂಬ ಹೆಸರಿನ ಡೈರಕ್ತರಿಯನ್ನಿ ಹೊಂದಿದ್ದೀರಾ ಎಂದುಕೊಳ್ಳಿ. ನೀವು ಅಲ್ಲಿಗೆ ಹೋಗಲು "cd space 'tilde' slash testtree" ಎಂದು ಬರೆದರೆ ಸಾಕು. |
|- | |- | ||
|11:25 | |11:25 | ||
− | | | + | |ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಡೈರಕ್ಟರಿ ಮತ್ತು ಈ ಹಿಂದೆ ಕೆಲಸ್ ಮಾಡುತ್ತಿದ್ದ ಡೈರಕ್ಟರಿ ಇವೆರಡರ ನಡುವೆ ಈ ಕಮಾಂಡ್ ಬಳಸಿಕೊಂಡು ಸಂಚರಿಸಬಹುದು, cd 'tilde' minus ಅಥವಾ ಕೇವಲ cd minus. |
− | cd 'tilde' minus | + | |
|- | |- | ||
|11:35 | |11:35 | ||
− | | | + | |ಉದಾಹರಣೆಗೆ, ನಾವೀಗ testtree ಎಂಬ ಡೈರಕ್ಟರಿಯಲ್ಲಿದ್ದೇವೆ. ನಾವು ಈ ಹಿಂದೆ ಕೆಲಸ ಮಾಡುತ್ತಿದ್ದದ್ದು Home ಡೈರಕ್ಟರಿ. |
|- | |- | ||
|11:41 | |11:41 | ||
− | | | + | |ಹಾಗಾದರೆ, ನಾವು "cd space minus" ಎಂದು ಟೈಪ್ ಮಾಡಿ Enter ಒತ್ತಿ. ಇದೀಗ home ಡೈರಕ್ಟರಿಗೆ ಹೋಗುತ್ತದೆ. |
|- | |- | ||
|11:47 | |11:47 | ||
− | | | + | |ಪುನಃ ಇದನ್ನು ಚಲಾಯಿಸಿ, ನೀವು ಪುನಃ testtree ಡೈರಕ್ತರಿಗೆ ಮರಳುತ್ತೀರಿ. |
|- | |- | ||
|11:55 | |11:55 | ||
− | | | + | |ಕೊನೆಯ ಹಾಗೂ ತುಂಬಾ ಮಹತ್ವಪೂರ್ಣವಾದ ಕಮಾಂಡ್ ಎಂದರೆ, alias ಕಮಾಂಡ್. |
|- | |- | ||
|11:59 | |11:59 | ||
− | | | + | |ಕೆಲವೊಮ್ಮೆ ನಿಮ್ಮ ಬಳಿ ಬಹಳ ಉದ್ದದ ಕಮಾಂಡ್ ಇದ್ದು ಅದನ್ನು ಪುನಃ ಪುನಃ ರನ್ ಮಾಡಬೇಕಾಗಬಹುದು. |
|- | |- | ||
|12:04 | |12:04 | ||
− | | | + | |ಈ ಸಂದರ್ಭದಲ್ಲಿ ನಾವು ಆ ಕಮಾಂಡ್ ಗೆ ಒಂದು ಸಣ್ಣ ಅಡ್ಡ ಹೆಸರನ್ನಿಟ್ಟು ಉದ್ದದ ಕಮಾಂಡ್ ನ ಜಾಗದಲ್ಲಿ ಅದನ್ನು ಉಪಯೋಗಿಸಬಹುದು. |
|- | |- | ||
|12:11 | |12:11 | ||
− | | | + | |ನಾವು ಆಗಾಗ ಹೋಗುವ ಮ್ಯೂಸಿಕ್ ಎಂಬುದು ಬಹಳ ಉದ್ದವಾದ ಡೈರಕ್ತರಿಯ ಶ್ರೇಣಿಯನ್ನು ಹೊಂದಿದೆ ಎಂದುಕೊಳ್ಳೋಣ, ಹೀಗಿರುವಾಗ ನೀವದಕ್ಕೆ ಹೀಗೆ ಒಂದು ಅಡ್ಡಹೆಸರನ್ನಿಡಬಹುದು, |
|- | |- | ||
|12:20 | |12:20 | ||
− | | | + | |" alias space cdMusic 'equal-to' ಡಬಲ್ ಕೋಟ್ ನಲ್ಲಿ cd space slash home slash arc slash files slash entertainment slash music " ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|12:47 | |12:47 | ||
− | | | + | |ಈಗ ನೀವು ಪ್ರತಿಬಾರಿ ಈ ಡೈರಕ್ಟರಿಗೆ ಹೋಗಲು ಕೇವಲ cdMusic ಎಂದು ಟೈಪ್ ಮಾಡಿ Enter ಒತ್ತಿದರೆ ಸಾಕು. |
|- | |- | ||
|12:55 | |12:55 | ||
− | | | + | |ನೋಡಿ, ನಾವೀಗ Music ಎಂಬ ಡೈರಕ್ಟರಿಯಲ್ಲಿದ್ದೇವೆ. |
|- | |- | ||
|12:58 | |12:58 | ||
− | | | + | |ನಾವೀಗ, ಈ ಹಿಂದೆ ಕೆಅಸಮಾಡುತ್ತಿದ್ದ ಡೈರಕ್ಟರಿಗೆ ಹೋಗಲು ಪ್ರೊಮ್ಪ್ಟ್ ನಲ್ಲಿ "cd space minus" ಎಂದು ಟೈಪ್ ಮಾಡಬಹುದು. |
|- | |- | ||
|13:08 | |13:08 | ||
− | | | + | |ಅಡ್ಡ ಹೆಸರನ್ನು ತೆಗೆದುಹಾಕಲು unalias space cdMusic ಎಂದು ಟೈಪ್ ಮಾಡಿ Enter ಒತ್ತಿ. |
|- | |- | ||
|13:20 | |13:20 | ||
− | | | + | |ಈಗ ಪುನಃ cdMusic ಎಂದು ಟರ್ಮಿನಲ್ ನಿಂದ ಕಮಾಂಡ್ ಹೊರಡಿಸಿ, ನೀವು command not found ಎಂಬ ಎರರ್ ಅನ್ನು ಕಾಣುವಿರಿ. |
|- | |- | ||
|13:30 | |13:30 | ||
− | | | + | |ಊಹಿಸಿಕೊಳ್ಳಿ, ನಮ್ಮ ವರ್ಕಿಂಗ್ ಡೈರಕ್ಟರಿಯಲ್ಲಿ test1 ಮತ್ತು test2 ಎಂಬ ಎರಡು ಡೈರಕ್ಟರಿಗಳಿವೆ, |
|- | |- | ||
|13:38 | |13:38 | ||
− | | | + | |ಹಾಗೂ ನಾವು rm test1 ಎಂದು ಕಮಾಂಡ್ ಚಲಾಯಿಸಿದಲ್ಲಿ test1 ಎಂಬುದು ಸದ್ದಿಲ್ಲದೆ ಡಿಲೀಟ್ ಆಗುತ್ತದೆ. |
|- | |- | ||
|13:45 | |13:45 | ||
− | | | + | |ನಮಗೆ ತಿಳಿದಿರುವಂತೆ rm ಕಮಾಂಡ್ ನಲ್ಲಿ hyphen I ಎಂಬುದು ಪರಸ್ಪರ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ. |
|- | |- | ||
|13:52 | |13:52 | ||
− | | | + | |ಹಾಗಾಗಿ ನಾವು ಏಲಿಯಸ್ ಅನ್ನು alias rm equal-to, ಈಗ ಕೊಟ್ ನ ಒಳಗೆ “rm space hyphen i” ಎಂದು ಸೆಟ್ ಮಾಡಬಹುದು. |
|- | |- | ||
|14:03 | |14:03 | ||
− | | | + | |ಈಗ ನಾವು ಯಾವಾಗ rm ಅನ್ನು ಚಲಾಯಿಸುತ್ತೇವೆಯೋ ಆಗ ನಿಜವಾಗಿ rm hyphen I ಎಂಬುದು ರನ್ ಆಗಬೇಕು. |
|- | |- | ||
|14:13 | |14:13 | ||
− | | | + | |ಹಾಗಾಗಿ, ಯಾವಾಗ test 1 ಎಂಬುದು ಡಿಲಿಟ್ ಆಗುತ್ತದೆಯೋ ಆಗ ಸಿಸ್ಟಮ್ test 2 ನ್ನು ಡಿಲಿಟ್ ಮಾಡುವ ಮೊದಲು ಕೇಳುತ್ತದೆ. |
|- | |- | ||
|14:20 | |14:20 | ||
− | | | + | |ಹೀಗೆ ನೀವು ಈ ಟ್ಯುಟೋರಿಯಲ್ ನಲ್ಲಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಹಿಸ್ಟ್ರಿ ಹಾಗೂ ಅಲಿಯಾಸಿಂಗ್ ಗಳ ಬಗ್ಗೆ ಕಲಿತಿರಿ. |
|- | |- | ||
|14:25 | |14:25 | ||
− | | | + | |ಇಲ್ಲಿ ನಾನು ಈ ಪಾಠದ ಕೊನೆಗೆ ತಲುಪಿದೆ. |
|- | |- | ||
|14:28 | |14:28 | ||
− | | | + | | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
+ | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
|14:36 | |14:36 | ||
− | | | + | | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ. |
− | + | ||
− | + | ||
− | + | ||
|- | |- | ||
|14:42 | |14:42 | ||
− | | | + | | ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. |
+ | ಧನ್ಯವಾದಗಳು. | ||
+ | |||
|} | |} |
Latest revision as of 15:17, 20 March 2017
Time | Narration |
00:00 | ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕೆಯ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ಸಚಿತ್ರವಾಗಿ ತೋರಿಸಿರುವ ಉದಾಹರಣೆಗಳನ್ನು ಪರೀಕ್ಷಿಸಲು ಲಿನಕ್ಸ್ ಇರುವ ಸಿಸ್ಟಮ್ ಮತ್ತು ಅದರಲ್ಲಿ ಉಬುಂಟು ಇರುವುದು ಅನಿವಾರ್ಯವಾಗಿದೆ. |
00:13 | ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ನ ಉಪಯೋಗವನ್ನು ತಿಳಿದಿರುವಿರಿ ಮತ್ತು ಕಮಾಂಡ್ ಗಳು, ಫೈಲ್ ಸಿಸ್ಟಮ್ ಗಳು ಮತ್ತು ಶೆಲ್ ಗಳ ಬಗ್ಗೆ ಮೂಲಭೂತಜ್ಞಾನವನ್ನು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆ. |
00:22 | ನೀವು ಆಸಕ್ತರಿದ್ದಲ್ಲಿ, ಅಥವಾ ಇವುಗಳನ್ನು ಇನ್ನೂ ಸ್ಪಷ್ಟವಾಗಿ ತಿಳಿಯಬಯಸಿದಲ್ಲಿ ನಿಸ್ಸಂಕೋಚವಾಗಿ ಈ ವೆಬ್ಸೈಟ್ ನಲ್ಲಿರುವ ಇನ್ನೊಂದು ಟ್ಯುಟೋರಿಯಲ್ ಅನ್ನು ವೀಕ್ಷಿಸಿ. |
00:32 | ದಯವಿಟ್ಟು ಗಮನಿಸಿ, ಇಲ್ಲಿ ನಾನು ಈ ಟ್ಯುಟೋರಿಯಲ್ ನ ರೆಕಾರ್ಡ್ ಗಾಗಿ ಉಬಂಟು 10.10 ಅನ್ನು ಉಪಯೋಗಿಸುತ್ತಿದ್ದೇನೆ. |
00:36 | ಹಾಗೂ, ಲಿನಕ್ಸ್ ಎನ್ನುವುದು ಕೇಸ್ ಸೆನ್ಸಿಟೀವ್ ಆಗಿದ್ದು ಇಲ್ಲಿ ಉಪಯೋಗಿಸುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿ ಇರುತ್ತವೆ, ಇಲ್ಲದಿದ್ದಲ್ಲಿ ಅದನ್ನು ತಿಳಿಸಲಾಗಿದೆ. |
00:46 | ಲಿನಕ್ಸ್ ಎನ್ವಿರೋನ್ಮೆಂಟ್ ಎನ್ನುವುದು ಆಪರೇಟಿಂಗ್ ಸಿಸ್ಟಮ್ ನಿಮ್ಮ ಜೊತೆ ಹೇಗೆ ವ್ಯವಹರಿಸುತ್ತದೆ, ಅದು ನಿಮ್ಮ ಕಮಾಂಡ್ ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ನಿಮ್ಮ ಕಾರ್ಯಗಳನ್ನು ಹೇಗೆ ಇಂಟರ್ಪ್ರೆಟ್ ಮಾಡುತ್ತದೆ ಮುಂತಾದವುಗಳನ್ನು ನಿರ್ಧರಿಸುತ್ತದೆ. |
00:55 | ಶೆಲ್ ನ ಸೆಟ್ಟಿಂಗ್ ಅನ್ನು ಬದಲಾಯಿಸುವುದರ ಮೂಲಕ ಲಿನಕ್ಸ್ ಅನ್ನು ಇನ್ನೂ ಹೆಚ್ಚು ಕಸ್ಟಮೈಸ್ ಮಾಡಬಹುದು. |
00:58 | ಈಗ ಇವೆಲ್ಲಾ ಹೇಗೆ ಆಗುತ್ತವೆ ಎಂಬುದನ್ನು ತಿಳಿಯೋಣ. |
00:59 | ಸಾಮಾನ್ಯವಾಗಿ, ಶೆಲ್ ನ ನಡವಳಿಕೆಯು ಶೆಲ್ ವೇರಿಯೇಬಲ್ ನ ಮೂಲಕ ನಿರ್ಧರಿಸಲ್ಪಡುತ್ತವೆ. |
01:04 | ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:
ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು. |
01:12 | ಎನ್ವಿರೋನ್ಮೆಂಟ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ. |
01:19 | ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲೂ ಲಭ್ಯವಾಗುತ್ತವೆ. ಶೆಲ್ ಸ್ಕ್ರಿಪ್ಟ್ ನಲ್ಲಿ ಹೇಗೋ ಹಾಗೆ. |
01:24 | ಲೋಕಲ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ತುಂಬಾ ನಿರ್ಬಂಧಿತವಾಗಿ ಹಾಗೂ ಸೀಮಿತವಾಗಿ ಲಭ್ಯವಾಗುತ್ತವೆ. |
01:31 | ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲಿ ಲಭ್ಯವಾಗುವುದಿಲ್ಲ. |
01:36 | ನಾವು ಈ ಟ್ಯುಟೋರಿಯಲ್ ನಲ್ಲಿ ಮುಖ್ಯವಾಗಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸುತ್ತಿರುವುದರಿಂದ, ನಾವು ಮೊದಲು ಶೆಲ್ ವೇರಿಯೇಬಲ್ ಗಳ ವ್ಯಾಲ್ಯೂ ಹೇಗೆ ನೋಡುವುದೆಂದು ತಿಳಿಯೋಣ. |
01:48 | ಪ್ರಸ್ತುತ ಶೆಲ್ ನಲ್ಲಿರುವ ಎಲ್ಲಾ ವೇರಿಯೇಬಲ್ ಗಳನ್ನು ನೋಡಲು ನಾವು ಕಮಾಂಡ್ ಸೆಟ್ ಅನ್ನು ಚಲಾಯಿಸೋಣ. |
01:53 | ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
"set space 'vertical-bar' (|) more" ಮತ್ತು enter ಒತ್ತಿ. |
02:00 | ನಾವು ಎಲ್ಲಾ ಪ್ರಸ್ತುತ ಶೆಲ್ ಗಳ ವೇರಿಯೇಬಲ್ ಗಳನ್ನು ನೋಡಬಲ್ಲೆವು. |
02:04 | ಉದಾಹರಣೆಗಾಗಿ: HOME ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ನೋಡಿ ಹಾಗೂ ಅದಕ್ಕೆ ಅಸೈನ್ ಆದ ವ್ಯಾಲ್ಯೂ ವನ್ನೂ ಕೂಡಾ ಗಮನಿಸಿ. |
02:15 | ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ. |
02:21 | ಇಲ್ಲಿ, ವೇರಿಯೇಬಲ್ ಸೂಚಿಯು ಸುನಿಯೋಜಿತವಾಗಿ ಹಾಗೂ ಮಲ್ಟಿಪೇಜ್ ಔಟ್ಪುಟ್ ಆಗಿ ತೋರಲು set ನಲ್ಲಿನ ಔಟ್ಪುಟ್ ಅನ್ನು more ಗೆ ರಿಡೈರೆಕ್ಟ್ ಮಾಡಲಾಗಿದೆ. |
02:38 | ಕೇವಲ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳನ್ನು ನೋಡಲು env ಕಮಾಂಡ್ ಅನ್ನು ಚಲಾಯಿಸಿ. |
02:45 | ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
"env space 'vertical-bar' (|) more" ಹಾಗೂ enter ಒತ್ತಿ. |
02:52 | ಉದಾಹರಣೆಗಾಗಿ,
slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ. |
03:00 | ಪುನಃ, ಲಿಸ್ಟ್ ನಿಂದ ಹೊರಬರಲು q ಅನ್ನು ಒತ್ತಿ. |
03:07 | ಈಗ ನಾವು ಲಿನಕ್ಸ್ ನಲ್ಲಿನ ಕೆಲವು ಮುಖ್ಯವಾದ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸೋಣ. |
03:11 | ನಾವಿಲ್ಲಿ ನಮ್ಮ ಎಲ್ಲಾ ಪ್ರದರ್ಶನಗಳಿಗಾಗಿ bash shell ಅನ್ನು ಉಪಯೋಗಿಸುತ್ತಿದ್ದೇವೆ. |
03:15 | ಬೇರೆ ಬೇರೆ ಶೆಲ್ ಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಸ್ಟಮೈಸ್ ಆಗಿರುತ್ತವೆ. |
03:19 | ವಾಸ್ತವವಾಗಿ ವೇರಿಯೇಬಲ್ ಗಳು ಏನನ್ನು ಶೇಖರಿಸಿಡುತ್ತವೆ ಎಂದು ನೋಡಲು ನಾವು echo ಕಮಾಂಡ್ ನ ಜೊತೆಗೆ ನಿರ್ದಿಷ್ಟ ವೇರಿಯೇಬಲ್ ಹೆಸರಿನ ಹಿಂದೆ ಡಾಲರ್ ಚಿಹ್ನೆಯನ್ನು ಉಪಯೋಗಿಸಬೇಕು. |
03:30 | ನಾವು ನೋಡುವ ಮೊದಲ ಎನ್ವಿರೋನ್ಮೆಂಟ್ ವೇರಿಯೇಬಲ್ ಎಂದರೆ ಶೆಲ್ ವೇರಿಯೇಬಲ್. |
03:35 | ಇದು ಪ್ರಸ್ತುತ ಶೆಲ್ ನ ಹೆಸರನ್ನು ಶೇಖರಿಸಿಡುತ್ತದೆ. |
03:37 | ಶೆಲ್ ವೇರಿಯೇಬಲ್ ನ ವ್ಯಾಲ್ಯೂ ಅನ್ನು ನೋಡಲು, ಟರ್ಮಿನಲ್ ನಲ್ಲಿ
"echo space dollar, S-H-E-L-L" ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ enter ಒತ್ತಿ. |
03:55 | ಇಲ್ಲಿ slash bin slash bash ಎಂಬುದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಶೆಲ್ ಆಗಿದೆ. |
04:02 | ಮುಂದಿನ ವೇರಿಯೇಬಲ್ HOME ಆಗಿದೆ. |
04:05 | ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ನಮ್ಮ ಯೂಸರ್ ನೇಮ್ ನ ಹೆಸರಿರುವ ಡೈರಕ್ಟರಿಗೆ ಕರೆದೊಯ್ಯುತ್ತದೆ. |
04:11 | ಈ ಡೈರಕ್ಟರಿಯನ್ನು ಹೋಮ್ ಡೈರಕ್ಟರಿಯೆಂದು ಕರೆಯುತ್ತಾರೆ ಮತ್ತು ಇದುವೇ ಹೋಮ್ ವೇರಿಯೇಬಲ್ ನಲ್ಲಿ ಸಿಗುತ್ತದೆ. |
04:17 | ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ Enter ಒತ್ತಿ. |
04:29 | PATH ಎಂಬುದು ನಂತರದ ಎನ್ವಿರೋನ್ಮೆಂಟ್ ವೇರಿಯೇಬಲ್ ಆಗಿದೆ. |
04:32 | PATH ಎಂಬ ವೇರಿಯೇಬಲ್ ನಲ್ಲಿ ಡೈರಕ್ಟರಿ ಗಳ ನಿಖರವಾದ ಪಾಥ್ ಗಳು ಇವೆ ಹಾಗೂ ಶೆಲ್ ಎಂಬುದು ಯಾವುದೇ ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕಲು ಇದನ್ನು ಉಪಯೋಗಿಸುತ್ತದೆ . |
04:40 | ಈಗ ಪಾಥ್ ವೇರಿಯೇಬಲ್ ನ ವ್ಯಾಲ್ಯೂವನ್ನು ನೋಡೋಣ. |
04:43 | ಪುನಃ ಟರ್ಮಿನಲ್ ನಲ್ಲಿ "echo space dollar ಮತ್ತು ದೊಡ್ಡ ಅಕ್ಷರಗಳಲ್ಲಿ P-A-T-H" ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
04:51 | ನನ್ನ ಕಂಪ್ಯೂಟರ್ ನಲ್ಲಿ ಅದು ಹೀಗೆ ತೋರಿಸುತ್ತದೆ -
slash user slash local slash sbin slash user slash local slash bin slash user slash sbin slash user slash bin etc. |
05:04 | ಇದು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಸ್ವಲ್ಪ ಬೇರೆಯಾಗಿರುತ್ತದೆ. |
05:07 | ಇದೊಂದು ಡೈರಕ್ಟರಿಗಳ ಲಿಸ್ಟ್ ಆಗಿದ್ದು ಇದು : ಕೊಲನ್ ನಿಂದ ವಿಭಾಗಿಸಲಾಗಿದೆ. ಹೀಗಾಗಿ ಶೆಲ್ ಈ ಕ್ರಮದಲ್ಲಿರುವ ಎಕ್ಸಿಕ್ಯೂಟೆಬಲ್ ಕಮಾಂಡ್ ಗಳನ್ನು ಹುಡುಕುತ್ತದೆ. |
05:18 | ನಾವೂ ಕೂಡಾ ನಮ್ಮ ಸ್ವಂತದ ಡೈರಕ್ಟರಿಯನ್ನು ಈ ಲಿಸ್ಟ್ ಗೆ ಸೇರಿಸಬಹುದು, ಇದರಿಂದಾಗಿ ನಮ್ಮ ಡೈರಕ್ಟರಿ ಕೂಡಾ ಶೆಲ್ ನಿಂದ ಹುಡುಕಲ್ಪಡುತ್ತದೆ. |
05:25 | ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ |
05:29 | "P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ. |
05:54 | ಈಗ ನಾವು PATH ನ ವ್ಯಾಲ್ಯೂವನ್ನು echo ಮಾಡಿದಲ್ಲಿ, |
06:04 | ನಮ್ಮ ಡೈರಕ್ಟರಿ ಕೂಡಾ PATH ವೇರಿಯೇಬಲ್ ನ ಒಂದು ಅಂಗವಾಗುತ್ತದೆ. |
06:10 | ನೋಡಿ, ಡೈರಕ್ಟರಿಯು ಈಗ ಇಲ್ಲಿ ಪ್ರಸ್ತುತವಿದೆ. |
06:16 | ಇನ್ನೊಂದು ಕುತೂಹಲಕಾರಿಯಾದ ವೇರಿಯೇಬಲ್ ಎಂದರೆ LOGNAME. |
06:20 | ಇದು ಪ್ರಸ್ತುತ ಕ್ರಿಯಾಶೀಲನಾಗಿರುವ ಯೂಸರ್ ನ ಯೂಸರ್ ನೇಮ್ ಅನ್ನು ಸಂಗ್ರಹಿಸಿಡುತ್ತದೆ. |
06:24 | ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ Enter ಒತ್ತಿ. |
06:35 | ನಾವು ಟರ್ಮಿನಲ್ ಅನ್ನು ತೆರೆದಾಗ ನಮಗೆ ಒಂದು ಡಾಲರ್ ಚಿಹ್ನೆ ಕಾಣಸಿಗುತ್ತದೆ. ಅದುವೇ ಪ್ರಾಂಪ್ಟ್ ಆಗಿದ್ದು ಅಲ್ಲಿಯೇ ನಾವು ಕಮಾಂಡ್ ಗಳನ್ನು ಬರೆಯುತ್ತೇವೆ. |
06:42 | ಇದೊಂದು ಪ್ರೈಮರಿ ಪ್ರೋಮ್ಪ್ಟ್ ಚಿಹ್ನೆ ಆಗಿದ್ದು ಇದು PS1 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ. |
06:47 | ಇಲ್ಲಿ ಸೆಕೆಂಡರಿ ಪ್ರೋಮ್ಪ್ಟ್ ಚಿಹ್ನೆ ಕೂಡಾ ಇದೆ. |
06:50 | ನಮ್ಮ ಕಮಾಂಡ್ ದೊಡ್ಡದಾಗಿದ್ದು ಅದು ಒಂದು ಲೈನ್ ಗಿಂತ ಹೆಚ್ಚು ಉದ್ದವಾಗಿದ್ದಲ್ಲಿ ಅದು ಎರಡನೇ ಲೈನ್ ನಲ್ಲಿ ಶುರುವಾಗುವಾಗ ಗ್ರೇಟರ್ ದೆನ್ (>) ಚಿಹ್ನೆಯೊಂದಿಗೆ ಆರಂಭವಾಗುತ್ತದೆ. |
07:00 | ಇದು ಸೆಕೆಂಡರಿ ಪ್ರೊಮ್ಪ್ಟ್ ಚಿಹ್ನೆಯಾಗಿದ್ದು ಇದು PS2 ಎಂಬ ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ. |
07:05 | ಸೆಕೆಂಡರಿ ಕಮಾಂಡ್ ಪ್ರೊಮ್ಪ್ಟ್ ನ ವ್ಯಾಲ್ಯೂ ವನ್ನು ನೋದಲು ಟರ್ಮಿನಲ್ ನಲ್ಲಿ echo space dollar ($) PS2 ಎಂದು ಟೈಪ್ ಮಾಡಿ Enter ಒತ್ತಿ. |
07:20 | ನಾವು ನಮ್ಮ ಪ್ರೈಮರಿ ಪ್ರೊಮ್ಪ್ಟ್ ನ ಚಿಹ್ನೆಯನ್ನು ಬದಲಿಸಬಹುದು, ಈಗ “at the rate” <@> ಅನ್ನು ಪ್ರೊಮ್ಪ್ಟ್ ಆಗಿ ಇಡಬೇಕೆಂದುಕೊಳ್ಳೋಣ. |
07:28 | ಹೀಗೆ ಮಾಡಲು, "PS1 'equal-to' (=) ಹಾಗೂ ಕೋಟ್ ನ ಒಳಗೆ 'at the rate' (@) ಎಂದು ಟೈಪ್ ಮಾಡಿ Enter ಒತ್ತಿ. |
07:41 | ಈಗ ಡಾಲರ್ ($) ಚಿಹ್ನೆಯ ಬದಲಾಗಿ ನಾವು ಎಟ್ ದ ರೇಟ್ (@) ಚಿಹ್ನೆಯನ್ನು ಪ್ರೊಮ್ಪ್ಟ್ ಆಗಿ ನೋಡಬಹುದು. |
07:50 | ನಾವು ಇನ್ನೂ ಕುತೂಹಲಕಾರಿಯಾದುದನ್ನು ಮಾಡಬಹುದು. ಅಂದರೆ, ನಾವು ನಮ್ಮ ಯೂಸರ್ ನೇಮ್ ಅನ್ನು ಪ್ರೊಮ್ಪ್ಟ್ ಆಗಿ ತೋರಿಸಬಹುದು. |
07:56 | PS1 'equal-to' (=) ಕೋಟ್ ನ ಒಳಗೆ dollar ($) LOGNAME ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ Enter ಒತ್ತಿ. |
08:12 | ಈಗ ನನ್ನ ಯೂಸರ್ ನೇಮ್ ಎಂಬುದೇ ಪ್ರೊಮ್ಪ್ಟ್ ಆಗಿದೆ. |
08:16 | ಹಿಂದಿನಂತೆ ಮಾಡಲು, PS1 'equal-to' (=) ಕೋಟ್ ನ್ ಒಳಗೆ dollar ($) ಎಂದು ಟೈಪ್ ಮಾಡಿ Enter ಒತ್ತಿ. |
08:28 | ನಾವು ಹಲವು ಎನ್ವಿರೋನ್ಮೆಂಟ್ ವೇರಿಏಬಲ್ ಗಳಿಗೆ ವ್ಯಾಲ್ಯೂ ವನ್ನು ಅಸೈನ್ ಮಾಡಿದೆವು. |
08:32 | ಆದರೆ, ನೆನಪಿಡಿ, ಈ ಬದಲಾವಣೆಗಳು ಕೇವಲ ಪ್ರಸ್ತುತ ಸೆಶನ್ ಗೆ ಮಾತ್ರ ಸೀಮಿತವಾಗಿದೆ. |
08:37 | ಉದಾಹರಣೆಗೆ, ನಾವು ಈಗಷ್ಟೇ PATH ಎಂಬ ವೇರಿಯೇಬಲ್ ಅನ್ನು ನಮ್ಮ ಡೈರಕ್ಟರಿಗೆ ಸೇರಿಸಿದೆವು. |
08:40 | ನಾವು ಈಗ ಈ ಟರ್ಮಿನಲ್ ಅನ್ನು ಕ್ಲೋಸ್ ಮಾಡಿ ಮತ್ತೆ ಪುನಃ ಹೊಸ ಟರ್ಮಿನಲ್ ಅನ್ನು ಓಪನ್ ಮಾಡಿ ಪಾತ್ ವೇರಿಯೇಬಲ್ ಅನ್ನು ಎಕೋ ಮಾಡುವದರ ಮೂಲಕ ಚೆಕ್ ಮಾಡಿದಲ್ಲಿ, |
09:00 | ನಮಗೆ ಆಶ್ಚರ್ಯವಾಗುವುದೆಂದರೆ, ಮೊದಲಿನ ಬದಲಾವಣೆಗಳು ಈಗ ಕಾಣುವುದಿಲ್ಲ. |
09:05 | ಈ ಬದಲಾವಣೆಗಳನ್ನು ಶಾಶ್ವತವಾಗಿ ಮಾಡುವ ವಿಧಾನವು ಮುಂದುವರಿದ ಟ್ಯುಟೋರಿಯಲ್ ಗಳಲ್ಲಿ ತಿಳಿಸಲಾಗುತ್ತದೆ. |
09:13 | ನಾವು ಈ ಮೊದಲು ಎಕ್ಸಿಕ್ಯೂಟ್ ಮಾಡಿದ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಏನು ಮಾಡಬೇಕು? ನಾವದನ್ನು ಪುನಃ ಟೈಪ್ ಮಾಡಬೇಕೇ? |
09:22 | ಇಲ್ಲ, ಇದಕ್ಕೆ ತುಂಬಾ ಪರಿಹಾರಗಳಿವೆ. |
09:26 | ಮೊದಲಿಗೆ, ಸುಮ್ಮನೆ ನೀವು ಅಪ್ ಏರೋ ಕೀ ಯನ್ನು ಒತ್ತಿದಲ್ಲಿ ಅದು ನೀವು ಅಂತಿಮವಾಗಿ ಟೈಪ್ ಮಾಡಿದ ಕಮಾಂಡ್ ಅನ್ನು ತೋರಿಸುತ್ತದೆ. |
09:33 | ಅದನ್ನು ಒತ್ತಿ ಹಿಡಿದಲ್ಲಿ ಅದು ಹಿಂದಿನ ಎಲ್ಲ ಕಮಾಂಡ್ ಗಳನ್ನೂ ಸಾಲಾಗಿ ತೋರಿಸುತ್ತದೆ. |
09:37 | ಹಿಂದಕ್ಕೆ ಬರಲು ಡೌನ್ ಕೀ ಯನ್ನು ಒತ್ತಿ. |
09:42 | ಆದರೆ, ನೀವು ತುಂಬಾ ಕಮಾಂಡ್ ಗಳನ್ನು ಒಟ್ಟಿಗೇ ಸಾಲಾಗಿ ನೋಡಿದಾಗ ಅದು ಬಹಳ ಇಕ್ಕಟ್ಟಾಗಿ ತೋರುತ್ತದೆ. ಹಾಗಾಗಿ ಹಿಸ್ಟ್ರಿ ಕಮಾಂಡ್ ಅನ್ನು ಬಳಸುವುದು ಸೂಕ್ತವಾಗಿದೆ. |
09:52 | ಪ್ರೊಮ್ಪ್ಟ್ ನಲ್ಲಿ "history" ಎಂದು ಟೈಪ್ ಮಾಡಿ, |
09:58 | Enter ಒತ್ತಿ, ನೋಡಿ, ಈ ಮೊದಲು ಪ್ರಯೋಗಿಸಿದ ಎಲ್ಲ ಕಮಾಂಡ್ ಗಳೂ ಕಾಣುತ್ತವೆ. |
10:04 | ನೀವು ಉದ್ದದ ಸೂಚಿಯ ಬದಲಾಗಿ ಕೇವಲ ಕೊನೆಯ ಹತ್ತು ಕಮಾಂಡ್ ಗಳನ್ನು ನೋಡಬಯಸಿದಲ್ಲಿ, |
10:08 | "history space 10" ಎಂದು ಟೈಪ್ ಮಾಡಿ Enter ಒತ್ತಿ. |
10:20 | ಗಮನಿಸಿ, ಈ ಸೂಚಿಯಲ್ಲಿ ಪ್ರತಿಯೊಂದು ಕಮಾಂಡ್ ಕೂಡಾ ಕ್ರಮಸಂಖ್ಯೆಯನ್ನು ಹೊಂದಿರುತ್ತದೆ. |
10:27 | ಯಾವುದಾದರೂ ನಿರ್ದಿಷ್ಟ ಕಮಾಂಡ್ ಅನ್ನು ಪುನರಾವರ್ತಿಸಬಯಸಿದಲ್ಲಿ, |
10:32 | ಎಕ್ಸ್ಲಮೇಶನ್ (!) ಚಿಹ್ನೆಯ ಜೊತೆ ಕಮಾಂಡ್ ನ ಕ್ರಮಸಂಖ್ಯೆಯನ್ನು ಟೈಪ್ ಮಾಡಿ, ಇಲ್ಲಿ ಅದು 442, ಇದರಿಂದ echo space dollar path ಎಂಬುದು ಎಕ್ಸಿಕ್ಯೂಟ್ ಆಗುತ್ತದೆ. |
10:51 | ನೀವು ಕೊನೆಯ ಕಮಾಂಡ್ ಅನ್ನು ಪುನಃ ಎಕ್ಸಿಕ್ಯೂಟ್ ಮಾಡಬಯಸಿದಲ್ಲಿ ಎಕ್ಸಮೇಶನ್ (!) ಚಿಹ್ನೆಯನ್ನು ಎರಡು ಬಾರಿ ಟೈಪ್ ಮಾಡಿ Enter ಒತ್ತಿ. |
11:03 | ನಂತರದ ವಿಷಯ ನಾವು ನೋಡುವುದೆಂದರೆ tilde ಎಂಬ ಪರ್ಯಾಯ. Tilde (~) ಎಂಬ ಅಕ್ಷರವು ಹೋಮ್ ಡೈರಕ್ಟರಿಗೆ ಹೋಗಲು ಇರುವ ಕಿರುದಾರಿಯಾಗಿದೆ. |
11:12 | ನೀವು ಹೋಮ್ ಡೈರಕ್ಟರಿಯಲ್ಲಿ testtree ಎಂಬ ಹೆಸರಿನ ಡೈರಕ್ತರಿಯನ್ನಿ ಹೊಂದಿದ್ದೀರಾ ಎಂದುಕೊಳ್ಳಿ. ನೀವು ಅಲ್ಲಿಗೆ ಹೋಗಲು "cd space 'tilde' slash testtree" ಎಂದು ಬರೆದರೆ ಸಾಕು. |
11:25 | ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಡೈರಕ್ಟರಿ ಮತ್ತು ಈ ಹಿಂದೆ ಕೆಲಸ್ ಮಾಡುತ್ತಿದ್ದ ಡೈರಕ್ಟರಿ ಇವೆರಡರ ನಡುವೆ ಈ ಕಮಾಂಡ್ ಬಳಸಿಕೊಂಡು ಸಂಚರಿಸಬಹುದು, cd 'tilde' minus ಅಥವಾ ಕೇವಲ cd minus. |
11:35 | ಉದಾಹರಣೆಗೆ, ನಾವೀಗ testtree ಎಂಬ ಡೈರಕ್ಟರಿಯಲ್ಲಿದ್ದೇವೆ. ನಾವು ಈ ಹಿಂದೆ ಕೆಲಸ ಮಾಡುತ್ತಿದ್ದದ್ದು Home ಡೈರಕ್ಟರಿ. |
11:41 | ಹಾಗಾದರೆ, ನಾವು "cd space minus" ಎಂದು ಟೈಪ್ ಮಾಡಿ Enter ಒತ್ತಿ. ಇದೀಗ home ಡೈರಕ್ಟರಿಗೆ ಹೋಗುತ್ತದೆ. |
11:47 | ಪುನಃ ಇದನ್ನು ಚಲಾಯಿಸಿ, ನೀವು ಪುನಃ testtree ಡೈರಕ್ತರಿಗೆ ಮರಳುತ್ತೀರಿ. |
11:55 | ಕೊನೆಯ ಹಾಗೂ ತುಂಬಾ ಮಹತ್ವಪೂರ್ಣವಾದ ಕಮಾಂಡ್ ಎಂದರೆ, alias ಕಮಾಂಡ್. |
11:59 | ಕೆಲವೊಮ್ಮೆ ನಿಮ್ಮ ಬಳಿ ಬಹಳ ಉದ್ದದ ಕಮಾಂಡ್ ಇದ್ದು ಅದನ್ನು ಪುನಃ ಪುನಃ ರನ್ ಮಾಡಬೇಕಾಗಬಹುದು. |
12:04 | ಈ ಸಂದರ್ಭದಲ್ಲಿ ನಾವು ಆ ಕಮಾಂಡ್ ಗೆ ಒಂದು ಸಣ್ಣ ಅಡ್ಡ ಹೆಸರನ್ನಿಟ್ಟು ಉದ್ದದ ಕಮಾಂಡ್ ನ ಜಾಗದಲ್ಲಿ ಅದನ್ನು ಉಪಯೋಗಿಸಬಹುದು. |
12:11 | ನಾವು ಆಗಾಗ ಹೋಗುವ ಮ್ಯೂಸಿಕ್ ಎಂಬುದು ಬಹಳ ಉದ್ದವಾದ ಡೈರಕ್ತರಿಯ ಶ್ರೇಣಿಯನ್ನು ಹೊಂದಿದೆ ಎಂದುಕೊಳ್ಳೋಣ, ಹೀಗಿರುವಾಗ ನೀವದಕ್ಕೆ ಹೀಗೆ ಒಂದು ಅಡ್ಡಹೆಸರನ್ನಿಡಬಹುದು, |
12:20 | " alias space cdMusic 'equal-to' ಡಬಲ್ ಕೋಟ್ ನಲ್ಲಿ cd space slash home slash arc slash files slash entertainment slash music " ಎಂದು ಟೈಪ್ ಮಾಡಿ Enter ಒತ್ತಿ. |
12:47 | ಈಗ ನೀವು ಪ್ರತಿಬಾರಿ ಈ ಡೈರಕ್ಟರಿಗೆ ಹೋಗಲು ಕೇವಲ cdMusic ಎಂದು ಟೈಪ್ ಮಾಡಿ Enter ಒತ್ತಿದರೆ ಸಾಕು. |
12:55 | ನೋಡಿ, ನಾವೀಗ Music ಎಂಬ ಡೈರಕ್ಟರಿಯಲ್ಲಿದ್ದೇವೆ. |
12:58 | ನಾವೀಗ, ಈ ಹಿಂದೆ ಕೆಅಸಮಾಡುತ್ತಿದ್ದ ಡೈರಕ್ಟರಿಗೆ ಹೋಗಲು ಪ್ರೊಮ್ಪ್ಟ್ ನಲ್ಲಿ "cd space minus" ಎಂದು ಟೈಪ್ ಮಾಡಬಹುದು. |
13:08 | ಅಡ್ಡ ಹೆಸರನ್ನು ತೆಗೆದುಹಾಕಲು unalias space cdMusic ಎಂದು ಟೈಪ್ ಮಾಡಿ Enter ಒತ್ತಿ. |
13:20 | ಈಗ ಪುನಃ cdMusic ಎಂದು ಟರ್ಮಿನಲ್ ನಿಂದ ಕಮಾಂಡ್ ಹೊರಡಿಸಿ, ನೀವು command not found ಎಂಬ ಎರರ್ ಅನ್ನು ಕಾಣುವಿರಿ. |
13:30 | ಊಹಿಸಿಕೊಳ್ಳಿ, ನಮ್ಮ ವರ್ಕಿಂಗ್ ಡೈರಕ್ಟರಿಯಲ್ಲಿ test1 ಮತ್ತು test2 ಎಂಬ ಎರಡು ಡೈರಕ್ಟರಿಗಳಿವೆ, |
13:38 | ಹಾಗೂ ನಾವು rm test1 ಎಂದು ಕಮಾಂಡ್ ಚಲಾಯಿಸಿದಲ್ಲಿ test1 ಎಂಬುದು ಸದ್ದಿಲ್ಲದೆ ಡಿಲೀಟ್ ಆಗುತ್ತದೆ. |
13:45 | ನಮಗೆ ತಿಳಿದಿರುವಂತೆ rm ಕಮಾಂಡ್ ನಲ್ಲಿ hyphen I ಎಂಬುದು ಪರಸ್ಪರ ತೆಗೆದುಹಾಕುವ ಪ್ರಕ್ರಿಯೆಯನ್ನು ಮಾಡುತ್ತದೆ. |
13:52 | ಹಾಗಾಗಿ ನಾವು ಏಲಿಯಸ್ ಅನ್ನು alias rm equal-to, ಈಗ ಕೊಟ್ ನ ಒಳಗೆ “rm space hyphen i” ಎಂದು ಸೆಟ್ ಮಾಡಬಹುದು. |
14:03 | ಈಗ ನಾವು ಯಾವಾಗ rm ಅನ್ನು ಚಲಾಯಿಸುತ್ತೇವೆಯೋ ಆಗ ನಿಜವಾಗಿ rm hyphen I ಎಂಬುದು ರನ್ ಆಗಬೇಕು. |
14:13 | ಹಾಗಾಗಿ, ಯಾವಾಗ test 1 ಎಂಬುದು ಡಿಲಿಟ್ ಆಗುತ್ತದೆಯೋ ಆಗ ಸಿಸ್ಟಮ್ test 2 ನ್ನು ಡಿಲಿಟ್ ಮಾಡುವ ಮೊದಲು ಕೇಳುತ್ತದೆ. |
14:20 | ಹೀಗೆ ನೀವು ಈ ಟ್ಯುಟೋರಿಯಲ್ ನಲ್ಲಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಹಿಸ್ಟ್ರಿ ಹಾಗೂ ಅಲಿಯಾಸಿಂಗ್ ಗಳ ಬಗ್ಗೆ ಕಲಿತಿರಿ. |
14:25 | ಇಲ್ಲಿ ನಾನು ಈ ಪಾಠದ ಕೊನೆಗೆ ತಲುಪಿದೆ. |
14:28 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
14:36 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ಸೈಟ್ ಗೆ ಭೇಟಿ ಕೊಡಿ. |
14:42 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
ಧನ್ಯವಾದಗಳು. |