Difference between revisions of "Linux/C2/Working-with-Regular-Files/Kannada"
From Script | Spoken-Tutorial
(Created page with '{| border=1 !Visual Cue !Narration |- | 0:00 |Linux मध्ये नियत-सञ्चिकाभि: सह कार्यम् इति एतस्मिन् …') |
PoojaMoolya (Talk | contribs) |
||
(3 intermediate revisions by one other user not shown) | |||
Line 1: | Line 1: | ||
{| border=1 | {| border=1 | ||
− | ! | + | !Time |
!Narration | !Narration | ||
|- | |- | ||
− | | | + | | 00:00 |
− | | | + | |ಲಿನಕ್ಸ್ ನಲ್ಲಿ ರೆಗ್ಯುಲರ್ ಫೈಲ್ ಗಳ ಜೊತೆ ಕೆಲಸ ಮಾಡುವ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
− | | | + | | 00:07 |
− | | | + | |ಡೈರಕ್ಟರಿಗಳು ಮತ್ತು ಫೈಲ್ ಗಳು ಒಟ್ಟಿಗೆ ಸೇರಿ ಲಿನಕ್ಸ್ ಫೈಲ್ ಸಿಸ್ಟಮ್ ಅನ್ನು ರಚಿಸುತ್ತವೆ. |
|- | |- | ||
− | | | + | | 00:13 |
− | | | + | |ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದೆಂದು ಈಗಾಗಲೇ ನಾವು ಹಿಂದಿನ ಪಾಠದಲ್ಲಿ ಕಲಿತಿದ್ದೇವೆ. ನೀವು ಆ ಪಾಠವನ್ನು ಈ ವೆಬ್ಸೈಟ್ ನಲ್ಲಿ ನೋಡಬಹುದು. |
|- | |- | ||
− | | | + | | 00:25 |
− | | | + | |ಈ ಪಾಠದಲ್ಲಿ ನಾವು ರೆಗ್ಯುಲರ್ ಫೈಲ್ ಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯುತ್ತೇವೆ. |
|- | |- | ||
− | | | + | | 00:31 |
− | |cat | + | |ನಾವು ಈ ಹಿಂದೆ ಬೇರೊಂದು ಟ್ಯುಟೋರಿಯಲ್ ನಲ್ಲಿ cat ಆದೇಶವನ್ನು ಉಪಯೋಗಿಸಿ ಫೈಲ್ ಅನ್ನು ರಚಿಸುವುದು ಹೇಗೆ ಎಂದು ತಿಳಿದಿದ್ದೇವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ಕೊಡಿ. |
|- | |- | ||
− | | | + | | 00:46 |
− | | | + | |ಈಗ ಫೈಲ್ ಅನ್ನು ಒಂದು ಜಾಗದಿಂದ ಮತ್ತೋಂದು ಜಾಗಕ್ಕೆ ಹೇಗೆ ಕಾಪಿ ಮಾಡುವುದೆಂದು ನೋಡೋಣ. ಇದಕ್ಕಾಗಿ ನಾವು cp ಎಂಬ ಆದೇಶವನ್ನು ಹೊಂದಿದ್ದೇವೆ. |
|- | |- | ||
− | | | + | | 00:55 |
− | | | + | |ಹಾಗಾದರೆ ಈ ಆದೇಶವನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
|- | |- | ||
− | | | + | | 01:00 |
− | | | + | |ಯಾವುದಾದರೊಂದು ಫೈಲ್ ಅನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡಿ - |
− | cp | + | cp ಸ್ಪೇಸ್ ಒಂದು ಅಥವಾ ಹೆಚ್ಚು ವಿಕಲ್ಪಗಳು, ಸ್ಪೇಸ್, ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು. |
|- | |- | ||
− | | | + | | 01:15 |
− | | | + | |ಒಟ್ಟಿಗೇ ಅನೇಕ ಫೈಲ್ ಗಳನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡೋಣ - |
− | cp | + | cp ಸ್ಪೇಸ್ ಒಂದು ಅಥವಾ ಹೆಚ್ಚಿನ ವಿಕಲ್ಪಗಳು ಸ್ಪೇಸ್ ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು. |
− | + | ||
− | + | ||
|- | |- | ||
− | | | + | | 01:34 |
− | | | + | |ಈಗ ಉದಾಹರಣೆಯನ್ನು ನೋಡೋಣ. ಮೊದಲಿಗೆ ಟರ್ಮಿನಲ್ ಅನ್ನು ತೆರೆಯೋಣ. |
|- | |- | ||
− | | | + | | 01:42 |
− | | | + | |ಈಗಾಗಲೇ ನಮ್ಮ ಹತ್ತಿರ /home/anirban/arc/ ಎಂಬ ಸೋರ್ಸ್ ನಲ್ಲಿ test1 ಎಂಬ ಫೈಲ್ ಇದೆ. |
|- | |- | ||
− | | | + | | 01:49 |
− | |test1 | + | |test1 ನ ಒಳಗೆ ಏನಿದೆ ಎಂದು ನೋಡಲು "$ cat test1" ಎಂದು ಟೈಪ್ ಮಾಡಿ enter ಒತ್ತಿ. |
− | + | ||
− | "$ cat test1 " | + | |
|- | |- | ||
− | | | + | | 02:00 |
− | | | + | |ನಾವಿಲ್ಲಿ test1 ನ ಕಂಟೆಂಟ್ ಅನ್ನು ನೋಡುತ್ತಿದ್ದೇವೆ. ನಾವು ಈ ಕಂಟೆಂಟ್ ಅನ್ನು test2 ಎಂಬ ಬೇರೆ ಫೈಲ್ ಗೆ ಕಾಪಿ ಮಾಡಬಯಸಿದಲ್ಲಿ "$ cp test1 test2" ಎಂದು ಟೈಪ್ ಮಾಡಿ enter ಒತ್ತಿ. |
− | + | ||
− | "$ cp test1 test2 " | + | |
|- | |- | ||
− | | | + | | 02:22 |
− | | | + | |ಈಗ ಫೈಲ್ ಕಾಪಿ ಆಗಿದೆ. |
|- | |- | ||
− | | | + | | 02:25 |
− | | | + | |ಎಲ್ಲಿಯಾದರೂ test2 ಎಂಬ ಫೈಲ್ ಇಲ್ಲದಿದ್ದಲ್ಲಿ ಮೊದಲು ಅದನ್ನು ರಚಿಸಿ ನಂತರ test1 ನ ಕಂಟೆಂಟ್ ಅನ್ನು ಕಾಪಿ ಮಾಡಬೇಕಾಗುತ್ತದೆ. |
|- | |- | ||
− | | | + | | 02:35 |
− | | | + | |ಎಲ್ಲಿಯಾದರೂ test2 ಎಂಬ ಫೈಲ್ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. ಕಾಪಿ ಆದ ಫೈಲ್ ಅನ್ನು ನೋಡಲು "$ cat test2" ಎಂದು ಟೈಪ್ ಮಾಡಿ enter ಒತ್ತಿ. |
− | + | ||
− | "$ cat test2 " | + | |
|- | |- | ||
− | | | + | | 02:52 |
− | | | + | |ನೀವು ಬೇರೆ ಬೇರೆ ಡೈರಕ್ಟರಿಗಳಿಂದ ಬೇರೆ ಬೇರೆ ಡೈರಕ್ಟರಿಗಳಿಗೆ ಕೂಡಾ ಫೈಲ್ ಅನ್ನು ಕಾಪಿ ಮಾಡಬಹುದು. ಉದಾಹರಣೆಗಾಗಿ - |
− | + | "$ cp /home/anirban/arc/demo1 /home/anirban/demo2 " ಎಂದು ಟೈಪ್ ಮಾಡಿ enter ಒತ್ತಿ. | |
− | + | ||
− | "$ cp /home/anirban/arc/demo1 /home/anirban/demo2 " | + | |
|- | |- | ||
− | | | + | | 03:31 |
− | | | + | |ಇದೇನು ಮಾಡುತ್ತದೆಯೆಂದರೆ, /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ಅನ್ನು /home/anirban ನಲ್ಲಿ demo2 ಎಂಬ ಹೆಸರಿನಲ್ಲಿ ಕಾಪಿ ಮಾಡುತ್ತದೆ. |
|- | |- | ||
− | | | + | | 03:51 |
− | | | + | |ಅಲ್ಲಿ demo2 ಇದೆಯೋ ಇಲ್ಲವೋ ಎಂದು ನೋಡಲು "ls space /home/anirban" ಎಂದು ಟೈಪ್ ಮಾಡಿ enter ಒತ್ತಿ. |
− | + | ||
− | "ls space /home/anirban " | + | |
|- | |- | ||
− | | | + | | 04:13 |
− | | | + | |ಈಗ ಸ್ಕ್ರೋಲ್ ಅಪ್ ಮಾಡುವುದರಿಂದ demo2 ಎಂಬುದನ್ನು ನೋಡಬಹುದು. |
|- | |- | ||
− | | | + | | 04:19 |
− | | | + | |ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
|- | |- | ||
− | | | + | | 04:25 |
− | | | + | |ನೀವು, ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಕಾಪಿ ಯಾಗುವ ಫೈಲ್ ನ ಹೆಸರು ಮೂಲ ಫೈಲ್ ನ ಹೆಸರೇ ಇರಬೇಕೆಂದು ಬಯಸಿದಲ್ಲಿ ನೀವು ಆದೇಶದಲ್ಲಿ ಫೈಲ್ ನ ಹೆಸರನ್ನು ಸೂಚಿಸುವ ಅಗತ್ಯವಿಲ್ಲ. ಉದಾಹರಣೆಗೆ - |
|- | |- | ||
− | | | + | | 04:35 |
− | | | + | |"$ cp /home/anirban/arc/demo1 /home/anirban/" ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 05:03 |
− | | | + | |ಈ ಆದೇಶವು /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ನ ಕಾಪಿ ಯನ್ನು /home/anirban ಎಂಬಲ್ಲಿ demo1 ಎಂಬ ಹೆಸರಿನಲ್ಲೇ ಮಾಡುತ್ತದೆ. |
|- | |- | ||
− | | | + | | 05:20 |
− | | | + | |ಮೊದಲಿನಂತೆ, demo1 ಎಂಬ ಫೈಲ್ ಅನ್ನು ನೋಡಲು "ls/home/anirban" ಎಂದು ಟೈಪ್ ಮಾಡಿ enter ಒತ್ತಿ. |
− | "ls/home/anirban " | + | |
|- | |- | ||
− | | | + | | 05:33 |
− | | | + | |ಇಲ್ಲಿ ಮತ್ತೆ demo1 ಎಂಬ ಫೈಲ್ ನೋಡಲು ಸ್ಕ್ರೋಲ್ ಅಪ್ ಮಾಡಿ. |
|- | |- | ||
− | | | + | | 05:40 |
− | | | + | |ಹಾಗೂ ಮತ್ತೆ ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
|- | |- | ||
− | | | + | | 05:48 |
− | | | + | |ನಾವು ಅನೇಕ ಫೈಲ್ ಗಳನ್ನು ಕಾಪಿ ಮಾಡಬೇಕೆಂದಿದ್ದಾಗಲೂ ಕೂಡಾ ಡೆಸ್ಟಿನೇಶನ್ ಫೈಲ್ ನ ಹೆಸರನ್ನು ಕೊಡುವ ಅಗತ್ಯವಿಲ್ಲ. |
|- | |- | ||
− | | | + | | 05:56 |
− | | | + | |ನಾವು ನಮ್ಮ ಹೋಮ್ ಡೈರಕ್ಟರಿಯಲ್ಲಿ test1 , test2, test3 ಎಂಬ ಮೂರು ಫೈಲ್ ಗಳನ್ನು ಹೊಂದಿದ್ದೇವೆ. |
|- | |- | ||
− | | | + | | 06:04 |
− | | | + | |ಈಗ ನಾವು "$ cp test1 test2 test3 /home/anirban/testdir" ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 06:27 |
− | | | + | |ಈ0 ಆದೇಶವು test1, test2, test3 ಎಂಬ ಮೂರು ಫೈಲ್ ಗಳನ್ನು /home/anirban/testdir ಎಂಬಲ್ಲಿ ಹೆಸರಿನ ಬದಲಾವಣೆ ಇಲ್ಲದೇ ಕಾಪಿ ಮಾಡುತ್ತದೆ. |
|- | |- | ||
− | | | + | | 06:41 |
− | | | + | |ನಿಜವಾಗಲೂ ಈ ಫೈಲ್ ಗಳು ಕಾಪಿಯಾಗಿವೆಯೇ ಎಂದು ನೋಡಲು "ls /home/anirban/testdir " ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 07:03 |
− | | | + | |ಈ ಡೈರಕ್ಟರಿಯಲ್ಲಿ test1, test2, test3 ಎಂಬ ಫೈಲ್ ಗಳಿವೆ ಎಂದು ನೋಡುತ್ತೀರಿ. |
− | + | ||
|- | |- | ||
− | | | + | | 07:10 |
− | |cp | + | |cp ಎಂಬುದರ ಜೊತೆ ಕೆಲಸ ಮಾಡುವ ಅನೇಕ ಆಪ್ಶನ್ ಗಳಿದ್ದಾವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ. |
|- | |- | ||
− | | | + | | 07:18 |
− | | | + | |ಮೊದಲಿಗೆ, ಸ್ಲೈಡ್ ಗೆ ಹಿಂತಿರುಗೋಣ. |
|- | |- | ||
− | | | + | | 07:23 |
− | | | + | |ಎಲ್ಲಾ ಆಪ್ಶನ್ ಗಳಲ್ಲಿ -R ಎಂಬುದು ಮಹತ್ವಪೂರ್ಣವಾದ ಆಪ್ಶನ್ ಆಗಿದೆ. ಇದು ಸಂಪೂರ್ಣ ಡೈರಕ್ಟರಿ ರಚನೆಯನ್ನು ಪುನಃ ಪುನಃ ಕಾಪಿ ಮಾಡುವಲ್ಲಿ ಸಹಾಯ ಮಾಡುತ್ತದೆ. |
|- | |- | ||
− | | | + | | 07:33 |
− | | | + | |ಉದಾಹರಣೆಯನ್ನು ನೋಡೋಣ. |
|- | |- | ||
− | | | + | | 07:38 |
− | | | + | |ಈಗ ನಾವು testdir ಎಂಬ ಡೈರಕ್ಟರಿಯ ಎಲ್ಲಾ ಕಂಟೆಂಟ್ ಗಳನ್ನು test ಎಂಬ ಡೈರಕ್ಟರಿಗೆ ಕಾಪಿ ಮಾಡೋಣ. |
|- | |- | ||
− | | | + | | 07:48 |
− | | | + | |ಹೀಗೆ ಮಾಡಲು, "cp testdir/ test" ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 08:02 |
− | | | + | |ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವುದೇನೆಂದರೆ, |
|- | |- | ||
− | | | + | | 08:06 |
− | | | + | |ಕೇವಲ cp ಕಮಾಂಡ್ ನಿಂದ ಕಂಟೆಂಟ್ ಇರುವ ಡೈರಕ್ಟರಿಯನ್ನು ನೇರವಾಗಿ ಕಾಪಿ ಮಾಡಲು ಸಾಧ್ಯವಾಗುವುದಿಲ್ಲ. |
|- | |- | ||
− | | | + | | 08:14 |
− | | | + | |ಆದರೆ -R ಎಂಬ ಆಪ್ಶನ್ ನ ಸಹಾಯದಿಂದ ನಾವಿದನ್ನು ಸಾಧಿಸಬಹುದು. |
|- | |- | ||
− | | | + | | 08:19 |
− | | | + | |ಈಗ ನಾವು "cp -R testdir/ test " ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 08:36 |
− | | | + | |ಆ ಫೈಲ್ ಗಳೀಗ ಕಾಪಿಯಾಗಿದೆ. test ಎಂಬ ಡೈರಕ್ಟರಿಯು ನಿಜವಾಗಿಯೂ ಇದೆಯೇ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 08:47 |
− | | | + | |ನೀವು test ಡೈರಕ್ಟರಿ ಇದೆಯೆಂದು ನೋಡಬಹುದು. ಸ್ಕ್ರೀನ್ ಅನ್ನು ಕ್ಲೀನ್ ಮಾಡೋಣ. |
|- | |- | ||
− | | | + | | 08:57 |
− | |test | + | |test ನಲ್ಲಿ ಇರುವ ಕಂಟೆಂಟ್ ಗಳನ್ನು ನೋಡಲು, ls test ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
− | | | + | | 09:08 |
− | |test | + | |test ಡೈರಕ್ಟರಿಯ ಕಂಟೆಂಟ್ ಗಳನ್ನು ನೋಡಬಹುದು. |
|- | |- | ||
− | | | + | | 09:13 |
− | | | + | |ಈಗ ಸ್ಲೈಡ್ ಗೆ ಹಿಂತಿರುಗೋಣ. |
|- | |- | ||
− | | | + | | 09:16 |
− | | | + | |ಎಲ್ಲಿಯಾದರೂ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ಫೈಲ್ ಅನ್ನು ಕಾಪಿ ಮಾಡುವಾಗ ಆ ಫೈಲ್ ಈ ಮೊದಲೇ ಅಲ್ಲಿ ಇದ್ದಲ್ಲಿ ಕಾಪಿ ಮಾಡುವ ಫೈಲ್ ಓವರ್ ರೈಟ್ ಆಗುತ್ತದೆಯೆಂದು ನಾವು ತಿಳಿದಿರುತ್ತೇವೆ. |
|- | |- | ||
− | | | + | | 09:25 |
− | | | + | |ಹೀಗಿರುವಾಗ ಪ್ರಮಾದವಶದಿಂದ ಒಂದು ಮಹತ್ವಪೂರ್ಣವಾದ ಫೈಲ್ ಓವರ್ ರೈಟ್ ಆದಲ್ಲಿ ಏನು ಮಾಡುವುದು? |
|- | |- | ||
− | | | + | | 09:30 |
− | | | + | |ಹೀಗಾಗಬಾರದೆಂದೇ ನಮ್ಮಲ್ಲಿ -b ಎಂಬ ಒಪ್ಶನ್ ಇದೆ. |
|- | |- | ||
− | | | + | | 09:36 |
− | | | + | |ಇದು ಪ್ರತಿಯೊಂದು ಡೆಸ್ಟಿನೇಶನ್ ಡೈರಕ್ಟರಿಯ ಬ್ಯಾಕ್ಅಪ್ ಅನ್ನು ರಚಿಸುತ್ತದೆ. |
|- | |- | ||
− | | | + | | 09:41 |
− | | | + | |ನಾವು -i ಎಂಬ ಇಂಟರಕ್ಟೀವ್ ಆಪ್ಶನ್ ಅನ್ನು ಕೂಡಾ ಬಳಸಬಹುದು. ಇದು ಪ್ರತಿ ಬಾರಿ ಓವರ್ ರೈಟ್ ಮಾಡುವಾಗಲೂ ಸೂಚಿಸುತ್ತದೆ. |
|- | |- | ||
− | | | + | | 09:54 |
− | | | + | |ಈಗ mv ಎಂಬ ಆದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೊಡೋಣ. |
|- | |- | ||
− | | | + | | 09:59 |
− | | | + | |ಇದನ್ನು ಫೈಲ ಗಳ ಸ್ಥಾನಾಂತರಣೆಗೆ ಬಳಸಲಾಗುತ್ತದೆ. ಈಗ ಇದನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
|- | |- | ||
| 10:04 | | 10:04 | ||
− | | | + | |ಇದರ ಎರಡು ಮುಖ್ಯ ಉಪಯೋಗಗಳಿವೆ. |
|- | |- | ||
| 10:07 | | 10:07 | ||
− | | | + | |ಇದು ಫೈಲ್ ನ ಅಥವಾ ಡೈರಕ್ಟರಿಯ ಹೆಸರನ್ನು ಮರುಹೆಸರಿಸುತ್ತದೆ. |
|- | |- | ||
| 10:11 | | 10:11 | ||
− | | | + | |ಹಾಗೆಯೇ ಇದು ಫೈಲ್ ಗಲ ಗುಂಪನ್ನು ಬೇರೆ ಬೇರೆ ಡೈರಕ್ಟರಿಗಳಿಗೆ ಸ್ಥಾನಾಂತರಿಸುತ್ತದೆ. |
|- | |- | ||
| 10:17 | | 10:17 | ||
− | |mv | + | |mv ಎಂಬುದು ನಾವು ಈ ಮೊದಲು ನೋಡಿದ cp ಗೆ ಸಮನಾಗಿದೆ. ಹಾಗಾದರೆ, ನಾವೀಗ mv ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. |
|- | |- | ||
| 10:29 | | 10:29 | ||
− | | | + | |ನಾವು ಟರ್ಮಿನಲ್ ತೆರೆಯೋಣ. ಅಲ್ಲಿ "$ mv test1 test2" ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 10:43 | | 10:43 | ||
− | | | + | |ಇದು ಹೋಮ್ ಡೈರಕ್ಟರಿಯಲ್ಲಿ ಇರುವ test1 ಎಂಬ ಹೆಸರಿನ ಫೈಲ್ ಅನ್ನು test2 ಎಂದು ಮರುಹೆಸರಿಸುತ್ತದೆ. |
|- | |- | ||
| 10:52 | | 10:52 | ||
− | | | + | |ಎಲ್ಲಿಯಾದರೂ test2 ಎಂಬ ಹೆಸರಿನ ಫೈಲ್ ಈ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. |
|- | |- | ||
| 11:00 | | 11:00 | ||
− | | | + | |ನಾವು ಓವರ್ ರೈಟ್ ಆಗುವ ಮೊದಲು ಸೂಚನೆಯನ್ನು ಬಯಸಿದಲ್ಲಿ |
|- | |- | ||
| 11:05 | | 11:05 | ||
− | | | + | |ನಾವು mv ಎಂಬ ಆದೇಶದೊಂದಿಗೆ -i ಎಂಬ ವಿಕಲ್ಪವನ್ನು ಬಳಸಬೇಕು. |
|- | |- | ||
| 11:10 | | 11:10 | ||
− | | | + | |ಈಗ, ನಮ್ಮ ಬಳಿ anirban ಹೆಸರಿನ ಫೈಲ್ ಇದೆ. ಅದನ್ನೂ test2 ಎಂದು ಮರುಹೆಸರಿಸಬೇಕೆಂದುಕೊಳ್ಳೋಣ. |
|- | |- | ||
| 11:20 | | 11:20 | ||
− | | | + | |ಅದಕ್ಕಾಗಿ, 'mv -i anirban test2 " ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 11:32 | | 11:32 | ||
− | | | + | |ನೀವು ನೋಡುತ್ತಿರುವಂತೆಯೇ ಅದು ಓವರ್ ರೈಟ್ ಮಾಡುವ ಮೊದಲು test2 ಎಂದು ಓವರ್ ರೈಟ್ ಮಾಡಬೇಕೇ ಬೇಡವೇ ಎಂದು ಕೇಳುತ್ತಿದೆ. |
|- | |- | ||
| 11:41 | | 11:41 | ||
− | | | + | |ನಾವು y ಟೈಪ್ ಮಾಡಿ enter ಒತ್ತಿದಲ್ಲಿ ಫೈಲ್ ಓವರ್ ರೈಟ್ ಆದೀತು. |
|- | |- | ||
| 11:49 | | 11:49 | ||
− | |cp | + | |ನಾವು cp ನಂತೆಯೇ mv ಯನ್ನು ಕೂಡಾ ಅನೇಕ ಫೈಲ್ ಗಳ ಜೊತೆ ಉಪಯೋಗಿಸಬಹುದು, ಆದರೆ ಹಾಗೆ ಉಪಯೋಗಿಸುವಾಗ ಡೆಸ್ಟಿನೇಶನ್ ಡೈರಕ್ಟರಿಯು ಒಂದೇ ಆಗಿರಬೇಕು. |
|- | |- | ||
| 11:58 | | 11:58 | ||
− | | | + | |ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
|- | |- | ||
| 12:03 | | 12:03 | ||
− | | | + | |ಈಗ ನಮ್ಮ ಹೋಮ್ ಡೈರಕ್ಟರಿಯಲ್ಲಿ abc.txt, pop.txt ಮತ್ತು push.txt ಎಂಬ ಮೂರು ಫೈಲ್ ಗಳಿವೆ ಎಂದುಕೊಳ್ಳೋಣ. |
|- | |- | ||
| 12:14 | | 12:14 | ||
− | | | + | |ಅದು ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 12:21 | | 12:21 | ||
− | | | + | |ನೋಡಿ, pop.txt, push.txt ಮತ್ತು abc.txt ಎಂಬ ಫೈಲ್ ಗಳು ಇವೆ. ಸ್ಕ್ರೀನ್ ಕ್ಲಿಯರ್ ಮಾಡಿ. |
|- | |- | ||
| 12:36 | | 12:36 | ||
− | | | + | |ಈಗ ನಾವು ಈ ಮೂರು ಫೈಲ್ ಗಳನ್ನು testdir ಎಂಬ ಡೈರಕ್ಟರಿಗೆ ಸ್ಥಾನಾಂತರಿಸೋಣ. |
|- | |- | ||
| 12:46 | | 12:46 | ||
− | | | + | |ಅದಕ್ಕಾಗಿ ನಾವು mv abc.txt pop.txt push.txt ಎಂದು ಟೈಪ್ ಮಾಡಿ ಹಾಗೂ ಡೆಸ್ಟಿನೇಶನ್ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ, ಅದು testdir, ಮತ್ತು enter ಒತ್ತಿ. |
|- | |- | ||
| 13:14 | | 13:14 | ||
− | | | + | |ಆ ಮೂರನ್ನು ನೋಡಲು ls testdir ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 13:20 | | 13:20 | ||
− | | | + | |ನೀವು abc, pop ಮತ್ತು push.txt ಎಂಬ ಫೈಲ್ ಗಳನ್ನು ನೋಡಬಹುದು. |
|- | |- | ||
| 13:27 | | 13:27 | ||
− | | | + | |ಈಗ, mv ಜೊತೆಗಿನ ಕೆಲವು ಆಪ್ಶನ್ ಗಳನ್ನು ನೋಡೋಣ. ಮೊದಲು ಸ್ಲೈಡ್ ಗೆ ಹೋಗೋಣ. |
|- | |- | ||
| 13:37 | | 13:37 | ||
− | |mv | + | |mv ಎಂಬ ಆದೇಶದೊಂದಿಗೆ -b ಅಥವಾ –backup ಎಂಬ ಆಪ್ಶನ್ ಇದೆ. ಇದು ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಫೈಲ್ ಗಳು ಓವರ್ ರೈಟ್ ಆಗುವ ಮೊದಲು ಅವುಗಳ ಬ್ಯಾಕ್ಅಪ್ ಅನ್ನು ಇರಿಸುತ್ತದೆ. |
|- | |- | ||
| 13:48 | | 13:48 | ||
− | | | + | |ಇನ್ನೊಂದು -i ಆಪ್ಶನ್, ಇದು ನಾವು ಈ ಮೊದಲೇ ನೋಡಿದಂತೆ ಫೈಲ್ ಓವರ್ ರೈಟ್ ಮಾಡುವ ಮೊದಲು ಸೂಚಿಸುತ್ತದೆ. |
|- | |- | ||
| 13:58 | | 13:58 | ||
− | |rm | + | |ನಾವೀಗ rm ಎಂಬ ಆದೇಶದ ಬಗ್ಗೆ ನೋಡೊಣ. ಇದನ್ನು ಫೈಲ್ ಗಳನ್ನು ಡಿಲಿಟ್ ಮಾಡಲು ಉಪಯೋಗಿಸುತ್ತಾರೆ. |
|- | |- | ||
| 14:06 | | 14:06 | ||
− | | | + | |ಟರ್ಮಿನಲ್ ಗೆ ಹೋಗಿ ls testdir ಎಂದು ಟೈಪ್ ಮಾಡಿ. |
|- | |- | ||
| 14:15 | | 14:15 | ||
− | | | + | |ನಾವು faq.txt ಎಂಬ ಫೈಲ್ ಅನ್ನು ನೋಡಬಹುದು. ನಮಗೆ ಅದು ಡಿಲಿಟ್ ಆಗಬೇಕಾಗಿದೆ. |
|- | |- | ||
| 14:23 | | 14:23 | ||
− | | | + | |ಅದಕ್ಕಾಗಿ "$ rm testdir/faq.txt " ಎಂದು ಟೈಪ್ ಮಾಡಿ enter ಒತ್ತಿ. |
− | + | ||
− | "$ rm testdir/faq.txt " | + | |
|- | |- | ||
| 14:37 | | 14:37 | ||
− | | | + | |ಈ ಆದೇಶವು /testdir ಡೈರಕ್ಟರಿಯಿಂದ faq.txt ಎಂಬ ಫೈಲ್ ಡಿಲಿಟ್ ಮಾಡುತ್ತದೆ. |
|- | |- | ||
| 14:46 | | 14:46 | ||
− | | | + | |ಆ ಫೈಲ್ ನಿಜವಾಗಿಯೂ ಡಿಲಿಟ್ ಆಯಿತೇ ಅಲ್ಲವೇ ಎಂದು ನೋಡಲು ಪುನಃ ls testdir ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 15:00 | | 15:00 | ||
− | | | + | |ನೋಡಿ, faq.txt ಎಂಬ ಫೈಲ್ ಡಿಲಿಟ್ ಆಗಿದೆ. |
|- | |- | ||
| 15:05 | | 15:05 | ||
− | | | + | |ನಾವು ಅನೇಕ ಫೈಲ್ ಗಳ ಜೊತೆ ಕೂಡಾ rm ಆದೇಶವನ್ನು ಉಪಯೋಗಿಸಬಹುದು. |
|- | |- | ||
| 15:10 | | 15:10 | ||
− | |testdir | + | |testdir ಎಂಬ ಡೈರಕ್ಟರಿಯಲ್ಲಿ abc2 ಮತ್ತು abc1 ಎಂಬ ಎರಡು ಫೈಲ್ ಗಳಿವೆ. |
− | + | ||
|- | |- | ||
| 15:17 | | 15:17 | ||
− | | | + | |ನಾವು abc2 ಮತ್ತು abc1 ಫೈಲ್ ಗಳನ್ನು ಡಿಲಿಟ್ ಮಾಡಲಿಚ್ಛುಸುತ್ತೇವೆ ಎಂದುಕೊಳ್ಳೋಣ. |
|- | |- | ||
| 15:23 | | 15:23 | ||
− | | | + | |ಅದಕ್ಕಾಗಿ rm testdir/abc1 testdir/abc2 ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 15:45 | | 15:45 | ||
− | | | + | |ಇದರಿಂದಾಗಿ abc2 ಮತ್ತು abc1 ಎಂಬ ಫೈಲ್ ಗಳು testdir ಡೈರಕ್ಟರಿಯಿಂದ ಡಿಲಿಟ್ ಆಗುತ್ತವೆ. |
|- | |- | ||
| 15:53 | | 15:53 | ||
− | | | + | |ಅವೆರಡೂ ಡಿಲಿಟ್ ಆಗಿವೆಯೇ ಎಂದು ಪರೀಕ್ಷಿಸಲು ಪುನಃ ls testdir ಎಂದು ಟೈಪ್ ಮಾಡಿ, abc2 ಮತ್ತು abc1 ಫೈಲ್ ಗಳು ಕಾಣಿಸುವುದಿಲ್ಲ. |
|- | |- | ||
| 16:07 | | 16:07 | ||
− | | | + | |ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
|- | |- | ||
| 16:14 | | 16:14 | ||
− | | | + | |ಈಗ ಸ್ಲೈಡ್ ಗೆ ಹೋಗೋಣ. |
|- | |- | ||
| 16:18 | | 16:18 | ||
− | | | + | |ನಾವು ಈಗ ಹೇಳಿದ್ದನ್ನು ಸಂಕ್ಷಿಪ್ತವಾಗಿ ನೋಡೋಣ. |
|- | |- | ||
| 16:20 | | 16:20 | ||
− | | | + | |ಒಂದು ಫೈಲ್ ಅನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಫೈಲ್ ನ ಹೆಸರನ್ನು ಬರೆಯಬೇಕು. |
|- | |- | ||
| 16:27 | | 16:27 | ||
− | | | + | |ಅನೇಕ ಫೈಲ್ಗಳನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಆ ಫೈಲ್ ಗಳ ಹೆಸರನ್ನು ಟೈಪ್ ಮಾಡಬೇಕು. |
|- | |- | ||
| 16:34 | | 16:34 | ||
− | | | + | |ಈಗ್ rm ಆದೇಶದ ಕೆಲವು ಆಪ್ಶನ್ ಗಳನ್ನು ನೋಡೋಣ. |
|- | |- | ||
| 16:40 | | 16:40 | ||
− | | | + | |ಕೆಲವು ಬಾರಿ ಕೆಲವು ಫೈಲ್ ಗಳು ರೈಟ್ ಪ್ರೊಟೆಕ್ಟೆಡ್ ಆಗಿರುತ್ತವೆ. ಅಂತಹ ಫೈಲ್ ಗಳನ್ನು rm ಆದೇಶದ ಮೂಲಕ ಡಿಲಿಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಾವು -f ಆಪ್ಶನ್ ಅನ್ನು ಉಪಯೋಗಿಸಬಹುದು. ಇದು ಫೈಲ್ ಗಳನ್ನು ಫೋರ್ಸ್ ಡಿಲಿಟ್ ಮಾಡುತ್ತದೆ. |
|- | |- | ||
| 16:57 | | 16:57 | ||
− | | | + | |ಇನ್ನೊಂದು ಸಾಮನ್ಯವಾದ ಆಪ್ಶನ್ ಎಂದರೆ -r ಆಪ್ಶನ್. ಇದನ್ನು ಎಲ್ಲಿ ಉಪಯೋಗಿಸುತ್ತಾರೆಂದು ನೋಡೋಣ. |
|- | |- | ||
| 17:07 | | 17:07 | ||
− | | | + | |ಟರ್ಮಿನಲ್ ಗೆ ಹೋಗೋಣ. |
|- | |- | ||
| 17:12 | | 17:12 | ||
− | | | + | |ಡೈರಕ್ಟರಿಗಳನ್ನು ಡಿಲಿಟ್ ಮಾಡಲು rm ಆದೇಶವನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ, ಅವನ್ನು ಡಿಲಿಟ್ ಮಾಡಲು rmdir ಎಂಬ ಆದೇಶವನ್ನು ಉಪಯೋಗಿಸುತ್ತೇವೆ. |
|- | |- | ||
| 17:21 | | 17:21 | ||
− | | | + | |ಆದರೆ rmdir ಎಂಬ ಆದೇಶವು ಕೇವಲ ಖಾಲಿ ಡೈರಕ್ಟರಿಯನ್ನು ಡಿಲಿಟ್ ಮಾಡುತ್ತದೆ. |
|- | |- | ||
| 17:27 | | 17:27 | ||
− | | | + | |ಹಾಗಾದರೆ, ಫೈಲ್ ಗಳಿಂದ ಉಪ ಡೈರಕ್ಟರಿಗಳಿಂದ ತುಂಬಿರುವ ಡೈರಕ್ಟರಿಯನ್ನು ಹೇಗೆ ಡಿಲಿಟ್ ಮಾಡುವುದು? |
|- | |- | ||
| 17:35 | | 17:35 | ||
− | | | + | |ಅವನ್ನು ಡಿಲಿಟ್ ಮಾಡಲು rm ಆದೇಶವನ್ನು ಪ್ರಯತ್ನಿಸೋಣ. |
|- | |- | ||
| 17:38 | | 17:38 | ||
− | | | + | |ಈಗ rm ಎಂದು ಟೈಪ್ ಮಾಡಿ ನಂತರ testdir ಎಂದು ಡಿಲಿಟ್ ಮಾಡಬೇಕಾದ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ enter ಒತ್ತಿ. |
|- | |- | ||
| 17:47 | | 17:47 | ||
− | | | + | |ಆಗ ಔಟ್ ಪುಟ್ ಮೆಸೆಜ್ ಮೂಲಕ ತಿಳಿಯುವುದೇನೆಂದರೆ, rm ಎಂಬ ಆದೇಶದಿಂದ ನಾವು testdir ಎಂಬ ಡೈರಕ್ಟರಿಯನ್ನು ಡಿಲಿಟ್ ಮಾಡಲು ಸಾಧ್ಯವಿಲ್ಲವೆಂದು. |
|- | |- | ||
| 17:55 | | 17:55 | ||
− | | | + | |ಆದರೆ, ನಾವು -r ಮತ್ತು -f ಎಂಬ ಆಪ್ಶನ್ ಗಳನ್ನು ಸೇರಿಸಿ ಉಪಯೋಗಿಸಿದಲ್ಲಿ ಇದು ಸಾಧ್ಯವಾಗುತ್ತದೆ. |
|- | |- | ||
| 18:03 | | 18:03 | ||
− | | | + | |rm -rf testdir ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 18:16 | | 18:16 | ||
− | | | + | |ಈಗ testdir ಎಂಬ ಡೈರಕ್ಟರಿಯು ಸಫಲವಾಗಿ ಡಿಲಿಟ್ ಆಗಿದೆ. |
|- | |- | ||
| 18:22 | | 18:22 | ||
− | | | + | |ಈಗ ನಾವು ಮುಂದಿನ ಆದೇಶದ ಬಗ್ಗೆ ಕಲಿಯಲು ಸ್ಲೈಡ್ ಗೆ ಹಿಂತಿರುಗೋಣ. |
|- | |- | ||
| 18:27 | | 18:27 | ||
− | |cmp | + | |cmp ಎಂಬುದೊಂದು ಆದೇಶ. |
|- | |- | ||
| 18:29 | | 18:29 | ||
− | | | + | |ಕೆಲವೊಮ್ಮೆ ನಾವು ಫೈಲ್ಗಳೆರಡು ಸಮಾನವೇ ಎಂದು ಪರೀಕ್ಷಿಸಬಯಸಬಹುದು. ಸಮನಾಗಿದ್ದಲ್ಲಿ ಒಂದನ್ನು ಡಿಲಿಟ್ ಮಾಡಬಹುದಲ್ಲವೇ. |
|- | |- | ||
| 18:37 | | 18:37 | ||
− | | | + | |ಹಾಗೂ ಫೈಲ್ ಮುಂಚಿನ ಸಂಸ್ಕರಣಕ್ಕಿಂತ ಬದಲಾಗಿದೆಯೇ ಎಂದು ಪರೀಕ್ಷಿಸಲಿಚ್ಛಿಸಬಹುದು. |
|- | |- | ||
| 18:44 | | 18:44 | ||
− | | | + | |ಅದಕ್ಕಾಗಿ ಹಾಗೂ ಇನ್ನೂ ಹೆಚ್ಚಿನ ಉಪಯೋಗಕ್ಕಾಗಿ ನಾವು cmp ಆದೇಶವನ್ನು ಉಪಯೋಗಿಸಬಹುದು. |
|- | |- | ||
| 18:49 | | 18:49 | ||
− | | | + | |ಇದು ಎರಡು ಫೈಲ್ ಗಳನ್ನು ಇಂಚಿಂಚಾಗಿ ಹೋಲಿಸುತ್ತದೆ. |
|- | |- | ||
| 18:54 | | 18:54 | ||
− | |file1 | + | |file1 ಮತ್ತು file2 ಎಂಬ ಎರಡು ಫೈಲ್ ಗಳನ್ನು ಪರಸ್ಪರ ಹೋಲಿಸಲು cmp file1 file2 ಎಂದು ಟೈಪ್ ಮಾಡಿ. |
|- | |- | ||
| 19:03 | | 19:03 | ||
− | | | + | |ಎರಡು ಫೈಲ್ ಗಳ ಕಂಟೆಂಟ್ ಗಳಿ ಸಮನಾಗಿದ್ದಲ್ಲಿ ಯಾವ ಮೆಸೆಜ್ ಕೂಡಾ ತೋರಿಸುವುದಿಲ್ಲ. |
|- | |- | ||
| 19:11 | | 19:11 | ||
− | | | + | |ಕೇವಲ ಪ್ರಾಂಪ್ಟ್ ತೋರುತ್ತದೆ. |
|- | |- | ||
| 19:14 | | 19:14 | ||
− | | | + | |ಎರಡು ಫೈಲ್ ಗಳ ಕಂಟೆಂಟ್ ಗಳಲ್ಲಿ ವ್ಯತ್ಯಾಸವಿದ್ದರೆ ಪ್ರಾಂಪ್ಟ್ ನಲ್ಲಿ ವ್ಯತ್ಯಾಸವಿರುವ ಸ್ಥಾನವು ತೋರುತ್ತದೆ. |
|- | |- | ||
| 19:25 | | 19:25 | ||
− | | | + | |ಈಗ cmp ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. ನಾವು ಹೋಮ್ ಡೈರಕ್ಟರಿಯಲ್ಲಿ sample1 ಮತ್ತು sample2 ಎಂಬ ಎರಡು ಫೈಲ್ ಗಳನ್ನು ಹೊಂದಿದ್ದೇವೆ. |
|- | |- | ||
| 19:35 | | 19:35 | ||
− | | | + | |ಅವುಗಳಲ್ಲಿ ಏನಿವೆ ಎಂದು ನೋಡೋಣ. |
|- | |- | ||
| 19:38 | | 19:38 | ||
− | | | + | |cat sample1, ಎಂದು ಟೈಪ್ ಮಾಡಿ enter ಒತ್ತಿ. |
− | + | ಈ ಫೈಲ್ ನಲ್ಲಿ “This is a Linux file to test the cmp command” ಎಂದು ಬರೆದಿದೆ. | |
|- | |- | ||
| 19:50 | | 19:50 | ||
− | | | + | |ಬೇರೊಂದು ಫೈಲ್ ಆದ sample2 ನಲ್ಲೂ ಕೂಡಾ ಏನಾದರೂ ಬರೆದಿರಬೇಕಲ್ಲವೇ, ಅದನ್ನು ನೋದಲು cat sample2 ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 20:00 | | 20:00 | ||
− | | | + | |ಈ ಫೈಲ್ ನಲ್ಲಿ “This is a Unix file to test the cmp command.” ಎಂದು ಬರೆದಿದೆ. |
|- | |- | ||
| 20:06 | | 20:06 | ||
− | | | + | |ನಾವೀಗ ಇವೆರಡಕ್ಕೆ cmp ಆದೇಶವನ್ನು ಕೊಡೋಣ. |
|- | |- | ||
| 20:11 | | 20:11 | ||
− | | | + | |cmp sample1 sample2 ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 20:23 | | 20:23 | ||
− | | | + | |ನಾವಿಲ್ಲಿ sample1 ಮತ್ತು sample2 ನಡುವಿನ ಮೊದಲ ವ್ಯತ್ಯಾಸವನ್ನು ನೋಡಬಹುದು. |
|- | |- | ||
| 20:32 | | 20:32 | ||
− | | | + | |ಮುಂದಿನ ಆದೇಶದ ಬಗ್ಗೆ ತಿಳಿಯುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
|- | |- | ||
| 20:38 | | 20:38 | ||
− | |wc | + | |ಮುಂದಿನದು wc ಆದೇಶ. |
|- | |- | ||
| 20:43 | | 20:43 | ||
− | | | + | |ಈ ಆದೇಶವನ್ನು ಫೈಲ್ ನಲ್ಲಿ ಎಷ್ಟು ಅಕ್ಷರಗಳಿವೆ, ಎಷ್ಟು ಶಬ್ದಗಳಿವೆ ಹಾಗೂ ಎಷ್ಟು ಲೈನ್ ಗಳಿವೆ ಎಂದು ಲೆಕ್ಕಮಾಡಲು ಉಪಯೋಗಿಸುತ್ತಾರೆ. |
|- | |- | ||
| 20:50 | | 20:50 | ||
− | | | + | |ನಮ್ಮ ಹೋಮ್ ಡೈರಕ್ಟರಿಯಲ್ಲಿ sample3 ಎಂಬ ಫೈಲ್ ಇದೆ. |
|- | |- | ||
| 20:56 | | 20:56 | ||
− | | | + | |ಅದರ ಕಂಟೆಂಟ್ ಗಳನ್ನು ತಿಳಿಯೋಣ. cat sample3 ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 21:05 | | 21:05 | ||
− | | | + | |ಇದು sample3 ಯ ಕಂಟೆಂಟ್ ಆಗಿದೆ. |
|- | |- | ||
| 21:10 | | 21:10 | ||
− | | | + | |ಈಗ ಈ ಫೈಲ್ ನ ಜೊತೆ wc ಆದೇಶವನ್ನು ಉಪಯೋಗಿಸೋಣ. |
|- | |- | ||
| 21:14 | | 21:14 | ||
− | | | + | |ಅದಕ್ಕಾಗಿ wc sample3 ಎಂದು ಟೈಪ್ ಮಾಡಿ enter ಒತ್ತಿ. |
|- | |- | ||
| 21:25 | | 21:25 | ||
− | | | + | |ಈ ಆದೇಶವು ಫೈಲ್ ಎಂಬುದು 6 ಲೈನ್ ಗಳನ್ನು, 67 ಶಬ್ದಗಳನ್ನು ಹಾಗೂ 385 ಅಕ್ಷರಗಲನ್ನು ಹೊಂದಿದೆ ಎಂದು ಸೂಚಿಸುತ್ತದೆ. |
|- | |- | ||
| 21:38 | | 21:38 | ||
− | | | + | |ಕೆಲವು ಆದೇಶಗಳು ಫೈಲ್ ಗಳೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತವೆ. |
|- | |- | ||
| 21:43 | | 21:43 | ||
− | | | + | |ಇನ್ನೂ ಬಹಳ ಆದೇಶಗಳಿವೆ. ಹೆಚ್ಚಾಗಿ ಪ್ರತಿ ಆದೇಶಗಳೂ ಹಲವು ಆಪ್ಶನ್ ಗಳನ್ನು ಹೊಂದಿವೆ. |
|- | |- | ||
| 21:51 | | 21:51 | ||
− | |man | + | |ನಾನು ನಿಮಗೆ ಪ್ರೇರೇಪಿಸುವುದೇನೆಂದರೆ ನೀವು man ಆದೇಶವನ್ನು ಉಪಯೋಗಿಸಿ ಅವುಗಳ ಬಗ್ಗೆ ಹೆಚ್ಚು ತಿಳಿಯಿರಿ. |
|- | |- | ||
| 22:00 | | 22:00 | ||
− | | | + | |ಇಲ್ಲಿಗೀ ಪಾಠವು ಮುಗಿಯಿತು. |
|- | |- | ||
| 22:04 | | 22:04 | ||
− | | | + | |ಸ್ಪೋಕನ್ ಟ್ಯುಟೋರಿಯಲ್ ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
+ | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
| 22:17 | | 22:17 | ||
− | | | + | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
|- | |- | ||
| 22:34 | | 22:34 | ||
− | | | + | |ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |
Latest revision as of 16:38, 15 July 2014
Time | Narration |
---|---|
00:00 | ಲಿನಕ್ಸ್ ನಲ್ಲಿ ರೆಗ್ಯುಲರ್ ಫೈಲ್ ಗಳ ಜೊತೆ ಕೆಲಸ ಮಾಡುವ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಡೈರಕ್ಟರಿಗಳು ಮತ್ತು ಫೈಲ್ ಗಳು ಒಟ್ಟಿಗೆ ಸೇರಿ ಲಿನಕ್ಸ್ ಫೈಲ್ ಸಿಸ್ಟಮ್ ಅನ್ನು ರಚಿಸುತ್ತವೆ. |
00:13 | ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದೆಂದು ಈಗಾಗಲೇ ನಾವು ಹಿಂದಿನ ಪಾಠದಲ್ಲಿ ಕಲಿತಿದ್ದೇವೆ. ನೀವು ಆ ಪಾಠವನ್ನು ಈ ವೆಬ್ಸೈಟ್ ನಲ್ಲಿ ನೋಡಬಹುದು. |
00:25 | ಈ ಪಾಠದಲ್ಲಿ ನಾವು ರೆಗ್ಯುಲರ್ ಫೈಲ್ ಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯುತ್ತೇವೆ. |
00:31 | ನಾವು ಈ ಹಿಂದೆ ಬೇರೊಂದು ಟ್ಯುಟೋರಿಯಲ್ ನಲ್ಲಿ cat ಆದೇಶವನ್ನು ಉಪಯೋಗಿಸಿ ಫೈಲ್ ಅನ್ನು ರಚಿಸುವುದು ಹೇಗೆ ಎಂದು ತಿಳಿದಿದ್ದೇವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ಕೊಡಿ. |
00:46 | ಈಗ ಫೈಲ್ ಅನ್ನು ಒಂದು ಜಾಗದಿಂದ ಮತ್ತೋಂದು ಜಾಗಕ್ಕೆ ಹೇಗೆ ಕಾಪಿ ಮಾಡುವುದೆಂದು ನೋಡೋಣ. ಇದಕ್ಕಾಗಿ ನಾವು cp ಎಂಬ ಆದೇಶವನ್ನು ಹೊಂದಿದ್ದೇವೆ. |
00:55 | ಹಾಗಾದರೆ ಈ ಆದೇಶವನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
01:00 | ಯಾವುದಾದರೊಂದು ಫೈಲ್ ಅನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡಿ -
cp ಸ್ಪೇಸ್ ಒಂದು ಅಥವಾ ಹೆಚ್ಚು ವಿಕಲ್ಪಗಳು, ಸ್ಪೇಸ್, ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು. |
01:15 | ಒಟ್ಟಿಗೇ ಅನೇಕ ಫೈಲ್ ಗಳನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡೋಣ -
cp ಸ್ಪೇಸ್ ಒಂದು ಅಥವಾ ಹೆಚ್ಚಿನ ವಿಕಲ್ಪಗಳು ಸ್ಪೇಸ್ ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು. |
01:34 | ಈಗ ಉದಾಹರಣೆಯನ್ನು ನೋಡೋಣ. ಮೊದಲಿಗೆ ಟರ್ಮಿನಲ್ ಅನ್ನು ತೆರೆಯೋಣ. |
01:42 | ಈಗಾಗಲೇ ನಮ್ಮ ಹತ್ತಿರ /home/anirban/arc/ ಎಂಬ ಸೋರ್ಸ್ ನಲ್ಲಿ test1 ಎಂಬ ಫೈಲ್ ಇದೆ. |
01:49 | test1 ನ ಒಳಗೆ ಏನಿದೆ ಎಂದು ನೋಡಲು "$ cat test1" ಎಂದು ಟೈಪ್ ಮಾಡಿ enter ಒತ್ತಿ. |
02:00 | ನಾವಿಲ್ಲಿ test1 ನ ಕಂಟೆಂಟ್ ಅನ್ನು ನೋಡುತ್ತಿದ್ದೇವೆ. ನಾವು ಈ ಕಂಟೆಂಟ್ ಅನ್ನು test2 ಎಂಬ ಬೇರೆ ಫೈಲ್ ಗೆ ಕಾಪಿ ಮಾಡಬಯಸಿದಲ್ಲಿ "$ cp test1 test2" ಎಂದು ಟೈಪ್ ಮಾಡಿ enter ಒತ್ತಿ. |
02:22 | ಈಗ ಫೈಲ್ ಕಾಪಿ ಆಗಿದೆ. |
02:25 | ಎಲ್ಲಿಯಾದರೂ test2 ಎಂಬ ಫೈಲ್ ಇಲ್ಲದಿದ್ದಲ್ಲಿ ಮೊದಲು ಅದನ್ನು ರಚಿಸಿ ನಂತರ test1 ನ ಕಂಟೆಂಟ್ ಅನ್ನು ಕಾಪಿ ಮಾಡಬೇಕಾಗುತ್ತದೆ. |
02:35 | ಎಲ್ಲಿಯಾದರೂ test2 ಎಂಬ ಫೈಲ್ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. ಕಾಪಿ ಆದ ಫೈಲ್ ಅನ್ನು ನೋಡಲು "$ cat test2" ಎಂದು ಟೈಪ್ ಮಾಡಿ enter ಒತ್ತಿ. |
02:52 | ನೀವು ಬೇರೆ ಬೇರೆ ಡೈರಕ್ಟರಿಗಳಿಂದ ಬೇರೆ ಬೇರೆ ಡೈರಕ್ಟರಿಗಳಿಗೆ ಕೂಡಾ ಫೈಲ್ ಅನ್ನು ಕಾಪಿ ಮಾಡಬಹುದು. ಉದಾಹರಣೆಗಾಗಿ -
"$ cp /home/anirban/arc/demo1 /home/anirban/demo2 " ಎಂದು ಟೈಪ್ ಮಾಡಿ enter ಒತ್ತಿ. |
03:31 | ಇದೇನು ಮಾಡುತ್ತದೆಯೆಂದರೆ, /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ಅನ್ನು /home/anirban ನಲ್ಲಿ demo2 ಎಂಬ ಹೆಸರಿನಲ್ಲಿ ಕಾಪಿ ಮಾಡುತ್ತದೆ. |
03:51 | ಅಲ್ಲಿ demo2 ಇದೆಯೋ ಇಲ್ಲವೋ ಎಂದು ನೋಡಲು "ls space /home/anirban" ಎಂದು ಟೈಪ್ ಮಾಡಿ enter ಒತ್ತಿ. |
04:13 | ಈಗ ಸ್ಕ್ರೋಲ್ ಅಪ್ ಮಾಡುವುದರಿಂದ demo2 ಎಂಬುದನ್ನು ನೋಡಬಹುದು. |
04:19 | ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
04:25 | ನೀವು, ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಕಾಪಿ ಯಾಗುವ ಫೈಲ್ ನ ಹೆಸರು ಮೂಲ ಫೈಲ್ ನ ಹೆಸರೇ ಇರಬೇಕೆಂದು ಬಯಸಿದಲ್ಲಿ ನೀವು ಆದೇಶದಲ್ಲಿ ಫೈಲ್ ನ ಹೆಸರನ್ನು ಸೂಚಿಸುವ ಅಗತ್ಯವಿಲ್ಲ. ಉದಾಹರಣೆಗೆ - |
04:35 | "$ cp /home/anirban/arc/demo1 /home/anirban/" ಎಂದು ಟೈಪ್ ಮಾಡಿ enter ಒತ್ತಿ. |
05:03 | ಈ ಆದೇಶವು /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ನ ಕಾಪಿ ಯನ್ನು /home/anirban ಎಂಬಲ್ಲಿ demo1 ಎಂಬ ಹೆಸರಿನಲ್ಲೇ ಮಾಡುತ್ತದೆ. |
05:20 | ಮೊದಲಿನಂತೆ, demo1 ಎಂಬ ಫೈಲ್ ಅನ್ನು ನೋಡಲು "ls/home/anirban" ಎಂದು ಟೈಪ್ ಮಾಡಿ enter ಒತ್ತಿ. |
05:33 | ಇಲ್ಲಿ ಮತ್ತೆ demo1 ಎಂಬ ಫೈಲ್ ನೋಡಲು ಸ್ಕ್ರೋಲ್ ಅಪ್ ಮಾಡಿ. |
05:40 | ಹಾಗೂ ಮತ್ತೆ ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
05:48 | ನಾವು ಅನೇಕ ಫೈಲ್ ಗಳನ್ನು ಕಾಪಿ ಮಾಡಬೇಕೆಂದಿದ್ದಾಗಲೂ ಕೂಡಾ ಡೆಸ್ಟಿನೇಶನ್ ಫೈಲ್ ನ ಹೆಸರನ್ನು ಕೊಡುವ ಅಗತ್ಯವಿಲ್ಲ. |
05:56 | ನಾವು ನಮ್ಮ ಹೋಮ್ ಡೈರಕ್ಟರಿಯಲ್ಲಿ test1 , test2, test3 ಎಂಬ ಮೂರು ಫೈಲ್ ಗಳನ್ನು ಹೊಂದಿದ್ದೇವೆ. |
06:04 | ಈಗ ನಾವು "$ cp test1 test2 test3 /home/anirban/testdir" ಎಂದು ಟೈಪ್ ಮಾಡಿ enter ಒತ್ತಿ. |
06:27 | ಈ0 ಆದೇಶವು test1, test2, test3 ಎಂಬ ಮೂರು ಫೈಲ್ ಗಳನ್ನು /home/anirban/testdir ಎಂಬಲ್ಲಿ ಹೆಸರಿನ ಬದಲಾವಣೆ ಇಲ್ಲದೇ ಕಾಪಿ ಮಾಡುತ್ತದೆ. |
06:41 | ನಿಜವಾಗಲೂ ಈ ಫೈಲ್ ಗಳು ಕಾಪಿಯಾಗಿವೆಯೇ ಎಂದು ನೋಡಲು "ls /home/anirban/testdir " ಎಂದು ಟೈಪ್ ಮಾಡಿ enter ಒತ್ತಿ. |
07:03 | ಈ ಡೈರಕ್ಟರಿಯಲ್ಲಿ test1, test2, test3 ಎಂಬ ಫೈಲ್ ಗಳಿವೆ ಎಂದು ನೋಡುತ್ತೀರಿ. |
07:10 | cp ಎಂಬುದರ ಜೊತೆ ಕೆಲಸ ಮಾಡುವ ಅನೇಕ ಆಪ್ಶನ್ ಗಳಿದ್ದಾವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ. |
07:18 | ಮೊದಲಿಗೆ, ಸ್ಲೈಡ್ ಗೆ ಹಿಂತಿರುಗೋಣ. |
07:23 | ಎಲ್ಲಾ ಆಪ್ಶನ್ ಗಳಲ್ಲಿ -R ಎಂಬುದು ಮಹತ್ವಪೂರ್ಣವಾದ ಆಪ್ಶನ್ ಆಗಿದೆ. ಇದು ಸಂಪೂರ್ಣ ಡೈರಕ್ಟರಿ ರಚನೆಯನ್ನು ಪುನಃ ಪುನಃ ಕಾಪಿ ಮಾಡುವಲ್ಲಿ ಸಹಾಯ ಮಾಡುತ್ತದೆ. |
07:33 | ಉದಾಹರಣೆಯನ್ನು ನೋಡೋಣ. |
07:38 | ಈಗ ನಾವು testdir ಎಂಬ ಡೈರಕ್ಟರಿಯ ಎಲ್ಲಾ ಕಂಟೆಂಟ್ ಗಳನ್ನು test ಎಂಬ ಡೈರಕ್ಟರಿಗೆ ಕಾಪಿ ಮಾಡೋಣ. |
07:48 | ಹೀಗೆ ಮಾಡಲು, "cp testdir/ test" ಎಂದು ಟೈಪ್ ಮಾಡಿ enter ಒತ್ತಿ. |
08:02 | ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವುದೇನೆಂದರೆ, |
08:06 | ಕೇವಲ cp ಕಮಾಂಡ್ ನಿಂದ ಕಂಟೆಂಟ್ ಇರುವ ಡೈರಕ್ಟರಿಯನ್ನು ನೇರವಾಗಿ ಕಾಪಿ ಮಾಡಲು ಸಾಧ್ಯವಾಗುವುದಿಲ್ಲ. |
08:14 | ಆದರೆ -R ಎಂಬ ಆಪ್ಶನ್ ನ ಸಹಾಯದಿಂದ ನಾವಿದನ್ನು ಸಾಧಿಸಬಹುದು. |
08:19 | ಈಗ ನಾವು "cp -R testdir/ test " ಎಂದು ಟೈಪ್ ಮಾಡಿ enter ಒತ್ತಿ. |
08:36 | ಆ ಫೈಲ್ ಗಳೀಗ ಕಾಪಿಯಾಗಿದೆ. test ಎಂಬ ಡೈರಕ್ಟರಿಯು ನಿಜವಾಗಿಯೂ ಇದೆಯೇ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ. |
08:47 | ನೀವು test ಡೈರಕ್ಟರಿ ಇದೆಯೆಂದು ನೋಡಬಹುದು. ಸ್ಕ್ರೀನ್ ಅನ್ನು ಕ್ಲೀನ್ ಮಾಡೋಣ. |
08:57 | test ನಲ್ಲಿ ಇರುವ ಕಂಟೆಂಟ್ ಗಳನ್ನು ನೋಡಲು, ls test ಎಂದು ಟೈಪ್ ಮಾಡಿ enter ಒತ್ತಿ. |
09:08 | test ಡೈರಕ್ಟರಿಯ ಕಂಟೆಂಟ್ ಗಳನ್ನು ನೋಡಬಹುದು. |
09:13 | ಈಗ ಸ್ಲೈಡ್ ಗೆ ಹಿಂತಿರುಗೋಣ. |
09:16 | ಎಲ್ಲಿಯಾದರೂ ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಂದು ಫೈಲ್ ಅನ್ನು ಕಾಪಿ ಮಾಡುವಾಗ ಆ ಫೈಲ್ ಈ ಮೊದಲೇ ಅಲ್ಲಿ ಇದ್ದಲ್ಲಿ ಕಾಪಿ ಮಾಡುವ ಫೈಲ್ ಓವರ್ ರೈಟ್ ಆಗುತ್ತದೆಯೆಂದು ನಾವು ತಿಳಿದಿರುತ್ತೇವೆ. |
09:25 | ಹೀಗಿರುವಾಗ ಪ್ರಮಾದವಶದಿಂದ ಒಂದು ಮಹತ್ವಪೂರ್ಣವಾದ ಫೈಲ್ ಓವರ್ ರೈಟ್ ಆದಲ್ಲಿ ಏನು ಮಾಡುವುದು? |
09:30 | ಹೀಗಾಗಬಾರದೆಂದೇ ನಮ್ಮಲ್ಲಿ -b ಎಂಬ ಒಪ್ಶನ್ ಇದೆ. |
09:36 | ಇದು ಪ್ರತಿಯೊಂದು ಡೆಸ್ಟಿನೇಶನ್ ಡೈರಕ್ಟರಿಯ ಬ್ಯಾಕ್ಅಪ್ ಅನ್ನು ರಚಿಸುತ್ತದೆ. |
09:41 | ನಾವು -i ಎಂಬ ಇಂಟರಕ್ಟೀವ್ ಆಪ್ಶನ್ ಅನ್ನು ಕೂಡಾ ಬಳಸಬಹುದು. ಇದು ಪ್ರತಿ ಬಾರಿ ಓವರ್ ರೈಟ್ ಮಾಡುವಾಗಲೂ ಸೂಚಿಸುತ್ತದೆ. |
09:54 | ಈಗ mv ಎಂಬ ಆದೇಶವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೊಡೋಣ. |
09:59 | ಇದನ್ನು ಫೈಲ ಗಳ ಸ್ಥಾನಾಂತರಣೆಗೆ ಬಳಸಲಾಗುತ್ತದೆ. ಈಗ ಇದನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ. |
10:04 | ಇದರ ಎರಡು ಮುಖ್ಯ ಉಪಯೋಗಗಳಿವೆ. |
10:07 | ಇದು ಫೈಲ್ ನ ಅಥವಾ ಡೈರಕ್ಟರಿಯ ಹೆಸರನ್ನು ಮರುಹೆಸರಿಸುತ್ತದೆ. |
10:11 | ಹಾಗೆಯೇ ಇದು ಫೈಲ್ ಗಲ ಗುಂಪನ್ನು ಬೇರೆ ಬೇರೆ ಡೈರಕ್ಟರಿಗಳಿಗೆ ಸ್ಥಾನಾಂತರಿಸುತ್ತದೆ. |
10:17 | mv ಎಂಬುದು ನಾವು ಈ ಮೊದಲು ನೋಡಿದ cp ಗೆ ಸಮನಾಗಿದೆ. ಹಾಗಾದರೆ, ನಾವೀಗ mv ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. |
10:29 | ನಾವು ಟರ್ಮಿನಲ್ ತೆರೆಯೋಣ. ಅಲ್ಲಿ "$ mv test1 test2" ಎಂದು ಟೈಪ್ ಮಾಡಿ enter ಒತ್ತಿ. |
10:43 | ಇದು ಹೋಮ್ ಡೈರಕ್ಟರಿಯಲ್ಲಿ ಇರುವ test1 ಎಂಬ ಹೆಸರಿನ ಫೈಲ್ ಅನ್ನು test2 ಎಂದು ಮರುಹೆಸರಿಸುತ್ತದೆ. |
10:52 | ಎಲ್ಲಿಯಾದರೂ test2 ಎಂಬ ಹೆಸರಿನ ಫೈಲ್ ಈ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. |
11:00 | ನಾವು ಓವರ್ ರೈಟ್ ಆಗುವ ಮೊದಲು ಸೂಚನೆಯನ್ನು ಬಯಸಿದಲ್ಲಿ |
11:05 | ನಾವು mv ಎಂಬ ಆದೇಶದೊಂದಿಗೆ -i ಎಂಬ ವಿಕಲ್ಪವನ್ನು ಬಳಸಬೇಕು. |
11:10 | ಈಗ, ನಮ್ಮ ಬಳಿ anirban ಹೆಸರಿನ ಫೈಲ್ ಇದೆ. ಅದನ್ನೂ test2 ಎಂದು ಮರುಹೆಸರಿಸಬೇಕೆಂದುಕೊಳ್ಳೋಣ. |
11:20 | ಅದಕ್ಕಾಗಿ, 'mv -i anirban test2 " ಎಂದು ಟೈಪ್ ಮಾಡಿ enter ಒತ್ತಿ. |
11:32 | ನೀವು ನೋಡುತ್ತಿರುವಂತೆಯೇ ಅದು ಓವರ್ ರೈಟ್ ಮಾಡುವ ಮೊದಲು test2 ಎಂದು ಓವರ್ ರೈಟ್ ಮಾಡಬೇಕೇ ಬೇಡವೇ ಎಂದು ಕೇಳುತ್ತಿದೆ. |
11:41 | ನಾವು y ಟೈಪ್ ಮಾಡಿ enter ಒತ್ತಿದಲ್ಲಿ ಫೈಲ್ ಓವರ್ ರೈಟ್ ಆದೀತು. |
11:49 | ನಾವು cp ನಂತೆಯೇ mv ಯನ್ನು ಕೂಡಾ ಅನೇಕ ಫೈಲ್ ಗಳ ಜೊತೆ ಉಪಯೋಗಿಸಬಹುದು, ಆದರೆ ಹಾಗೆ ಉಪಯೋಗಿಸುವಾಗ ಡೆಸ್ಟಿನೇಶನ್ ಡೈರಕ್ಟರಿಯು ಒಂದೇ ಆಗಿರಬೇಕು. |
11:58 | ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
12:03 | ಈಗ ನಮ್ಮ ಹೋಮ್ ಡೈರಕ್ಟರಿಯಲ್ಲಿ abc.txt, pop.txt ಮತ್ತು push.txt ಎಂಬ ಮೂರು ಫೈಲ್ ಗಳಿವೆ ಎಂದುಕೊಳ್ಳೋಣ. |
12:14 | ಅದು ಇದೆಯೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ls ಎಂದು ಟೈಪ್ ಮಾಡಿ enter ಒತ್ತಿ. |
12:21 | ನೋಡಿ, pop.txt, push.txt ಮತ್ತು abc.txt ಎಂಬ ಫೈಲ್ ಗಳು ಇವೆ. ಸ್ಕ್ರೀನ್ ಕ್ಲಿಯರ್ ಮಾಡಿ. |
12:36 | ಈಗ ನಾವು ಈ ಮೂರು ಫೈಲ್ ಗಳನ್ನು testdir ಎಂಬ ಡೈರಕ್ಟರಿಗೆ ಸ್ಥಾನಾಂತರಿಸೋಣ. |
12:46 | ಅದಕ್ಕಾಗಿ ನಾವು mv abc.txt pop.txt push.txt ಎಂದು ಟೈಪ್ ಮಾಡಿ ಹಾಗೂ ಡೆಸ್ಟಿನೇಶನ್ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ, ಅದು testdir, ಮತ್ತು enter ಒತ್ತಿ. |
13:14 | ಆ ಮೂರನ್ನು ನೋಡಲು ls testdir ಎಂದು ಟೈಪ್ ಮಾಡಿ enter ಒತ್ತಿ. |
13:20 | ನೀವು abc, pop ಮತ್ತು push.txt ಎಂಬ ಫೈಲ್ ಗಳನ್ನು ನೋಡಬಹುದು. |
13:27 | ಈಗ, mv ಜೊತೆಗಿನ ಕೆಲವು ಆಪ್ಶನ್ ಗಳನ್ನು ನೋಡೋಣ. ಮೊದಲು ಸ್ಲೈಡ್ ಗೆ ಹೋಗೋಣ. |
13:37 | mv ಎಂಬ ಆದೇಶದೊಂದಿಗೆ -b ಅಥವಾ –backup ಎಂಬ ಆಪ್ಶನ್ ಇದೆ. ಇದು ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಫೈಲ್ ಗಳು ಓವರ್ ರೈಟ್ ಆಗುವ ಮೊದಲು ಅವುಗಳ ಬ್ಯಾಕ್ಅಪ್ ಅನ್ನು ಇರಿಸುತ್ತದೆ. |
13:48 | ಇನ್ನೊಂದು -i ಆಪ್ಶನ್, ಇದು ನಾವು ಈ ಮೊದಲೇ ನೋಡಿದಂತೆ ಫೈಲ್ ಓವರ್ ರೈಟ್ ಮಾಡುವ ಮೊದಲು ಸೂಚಿಸುತ್ತದೆ. |
13:58 | ನಾವೀಗ rm ಎಂಬ ಆದೇಶದ ಬಗ್ಗೆ ನೋಡೊಣ. ಇದನ್ನು ಫೈಲ್ ಗಳನ್ನು ಡಿಲಿಟ್ ಮಾಡಲು ಉಪಯೋಗಿಸುತ್ತಾರೆ. |
14:06 | ಟರ್ಮಿನಲ್ ಗೆ ಹೋಗಿ ls testdir ಎಂದು ಟೈಪ್ ಮಾಡಿ. |
14:15 | ನಾವು faq.txt ಎಂಬ ಫೈಲ್ ಅನ್ನು ನೋಡಬಹುದು. ನಮಗೆ ಅದು ಡಿಲಿಟ್ ಆಗಬೇಕಾಗಿದೆ. |
14:23 | ಅದಕ್ಕಾಗಿ "$ rm testdir/faq.txt " ಎಂದು ಟೈಪ್ ಮಾಡಿ enter ಒತ್ತಿ. |
14:37 | ಈ ಆದೇಶವು /testdir ಡೈರಕ್ಟರಿಯಿಂದ faq.txt ಎಂಬ ಫೈಲ್ ಡಿಲಿಟ್ ಮಾಡುತ್ತದೆ. |
14:46 | ಆ ಫೈಲ್ ನಿಜವಾಗಿಯೂ ಡಿಲಿಟ್ ಆಯಿತೇ ಅಲ್ಲವೇ ಎಂದು ನೋಡಲು ಪುನಃ ls testdir ಎಂದು ಟೈಪ್ ಮಾಡಿ enter ಒತ್ತಿ. |
15:00 | ನೋಡಿ, faq.txt ಎಂಬ ಫೈಲ್ ಡಿಲಿಟ್ ಆಗಿದೆ. |
15:05 | ನಾವು ಅನೇಕ ಫೈಲ್ ಗಳ ಜೊತೆ ಕೂಡಾ rm ಆದೇಶವನ್ನು ಉಪಯೋಗಿಸಬಹುದು. |
15:10 | testdir ಎಂಬ ಡೈರಕ್ಟರಿಯಲ್ಲಿ abc2 ಮತ್ತು abc1 ಎಂಬ ಎರಡು ಫೈಲ್ ಗಳಿವೆ. |
15:17 | ನಾವು abc2 ಮತ್ತು abc1 ಫೈಲ್ ಗಳನ್ನು ಡಿಲಿಟ್ ಮಾಡಲಿಚ್ಛುಸುತ್ತೇವೆ ಎಂದುಕೊಳ್ಳೋಣ. |
15:23 | ಅದಕ್ಕಾಗಿ rm testdir/abc1 testdir/abc2 ಎಂದು ಟೈಪ್ ಮಾಡಿ enter ಒತ್ತಿ. |
15:45 | ಇದರಿಂದಾಗಿ abc2 ಮತ್ತು abc1 ಎಂಬ ಫೈಲ್ ಗಳು testdir ಡೈರಕ್ಟರಿಯಿಂದ ಡಿಲಿಟ್ ಆಗುತ್ತವೆ. |
15:53 | ಅವೆರಡೂ ಡಿಲಿಟ್ ಆಗಿವೆಯೇ ಎಂದು ಪರೀಕ್ಷಿಸಲು ಪುನಃ ls testdir ಎಂದು ಟೈಪ್ ಮಾಡಿ, abc2 ಮತ್ತು abc1 ಫೈಲ್ ಗಳು ಕಾಣಿಸುವುದಿಲ್ಲ. |
16:07 | ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
16:14 | ಈಗ ಸ್ಲೈಡ್ ಗೆ ಹೋಗೋಣ. |
16:18 | ನಾವು ಈಗ ಹೇಳಿದ್ದನ್ನು ಸಂಕ್ಷಿಪ್ತವಾಗಿ ನೋಡೋಣ. |
16:20 | ಒಂದು ಫೈಲ್ ಅನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಫೈಲ್ ನ ಹೆಸರನ್ನು ಬರೆಯಬೇಕು. |
16:27 | ಅನೇಕ ಫೈಲ್ಗಳನ್ನು ಡಿಲಿಟ್ ಮಾಡಲು rm ಎಂದು ಟೈಪ್ ಮಾಡಿ ನಂತರ ಆ ಫೈಲ್ ಗಳ ಹೆಸರನ್ನು ಟೈಪ್ ಮಾಡಬೇಕು. |
16:34 | ಈಗ್ rm ಆದೇಶದ ಕೆಲವು ಆಪ್ಶನ್ ಗಳನ್ನು ನೋಡೋಣ. |
16:40 | ಕೆಲವು ಬಾರಿ ಕೆಲವು ಫೈಲ್ ಗಳು ರೈಟ್ ಪ್ರೊಟೆಕ್ಟೆಡ್ ಆಗಿರುತ್ತವೆ. ಅಂತಹ ಫೈಲ್ ಗಳನ್ನು rm ಆದೇಶದ ಮೂಲಕ ಡಿಲಿಟ್ ಮಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ನಾವು -f ಆಪ್ಶನ್ ಅನ್ನು ಉಪಯೋಗಿಸಬಹುದು. ಇದು ಫೈಲ್ ಗಳನ್ನು ಫೋರ್ಸ್ ಡಿಲಿಟ್ ಮಾಡುತ್ತದೆ. |
16:57 | ಇನ್ನೊಂದು ಸಾಮನ್ಯವಾದ ಆಪ್ಶನ್ ಎಂದರೆ -r ಆಪ್ಶನ್. ಇದನ್ನು ಎಲ್ಲಿ ಉಪಯೋಗಿಸುತ್ತಾರೆಂದು ನೋಡೋಣ. |
17:07 | ಟರ್ಮಿನಲ್ ಗೆ ಹೋಗೋಣ. |
17:12 | ಡೈರಕ್ಟರಿಗಳನ್ನು ಡಿಲಿಟ್ ಮಾಡಲು rm ಆದೇಶವನ್ನು ಸಾಮಾನ್ಯವಾಗಿ ಉಪಯೋಗಿಸುವುದಿಲ್ಲ, ಅವನ್ನು ಡಿಲಿಟ್ ಮಾಡಲು rmdir ಎಂಬ ಆದೇಶವನ್ನು ಉಪಯೋಗಿಸುತ್ತೇವೆ. |
17:21 | ಆದರೆ rmdir ಎಂಬ ಆದೇಶವು ಕೇವಲ ಖಾಲಿ ಡೈರಕ್ಟರಿಯನ್ನು ಡಿಲಿಟ್ ಮಾಡುತ್ತದೆ. |
17:27 | ಹಾಗಾದರೆ, ಫೈಲ್ ಗಳಿಂದ ಉಪ ಡೈರಕ್ಟರಿಗಳಿಂದ ತುಂಬಿರುವ ಡೈರಕ್ಟರಿಯನ್ನು ಹೇಗೆ ಡಿಲಿಟ್ ಮಾಡುವುದು? |
17:35 | ಅವನ್ನು ಡಿಲಿಟ್ ಮಾಡಲು rm ಆದೇಶವನ್ನು ಪ್ರಯತ್ನಿಸೋಣ. |
17:38 | ಈಗ rm ಎಂದು ಟೈಪ್ ಮಾಡಿ ನಂತರ testdir ಎಂದು ಡಿಲಿಟ್ ಮಾಡಬೇಕಾದ ಡೈರಕ್ಟರಿಯ ಹೆಸರನ್ನು ಟೈಪ್ ಮಾಡಿ enter ಒತ್ತಿ. |
17:47 | ಆಗ ಔಟ್ ಪುಟ್ ಮೆಸೆಜ್ ಮೂಲಕ ತಿಳಿಯುವುದೇನೆಂದರೆ, rm ಎಂಬ ಆದೇಶದಿಂದ ನಾವು testdir ಎಂಬ ಡೈರಕ್ಟರಿಯನ್ನು ಡಿಲಿಟ್ ಮಾಡಲು ಸಾಧ್ಯವಿಲ್ಲವೆಂದು. |
17:55 | ಆದರೆ, ನಾವು -r ಮತ್ತು -f ಎಂಬ ಆಪ್ಶನ್ ಗಳನ್ನು ಸೇರಿಸಿ ಉಪಯೋಗಿಸಿದಲ್ಲಿ ಇದು ಸಾಧ್ಯವಾಗುತ್ತದೆ. |
18:03 | rm -rf testdir ಎಂದು ಟೈಪ್ ಮಾಡಿ enter ಒತ್ತಿ. |
18:16 | ಈಗ testdir ಎಂಬ ಡೈರಕ್ಟರಿಯು ಸಫಲವಾಗಿ ಡಿಲಿಟ್ ಆಗಿದೆ. |
18:22 | ಈಗ ನಾವು ಮುಂದಿನ ಆದೇಶದ ಬಗ್ಗೆ ಕಲಿಯಲು ಸ್ಲೈಡ್ ಗೆ ಹಿಂತಿರುಗೋಣ. |
18:27 | cmp ಎಂಬುದೊಂದು ಆದೇಶ. |
18:29 | ಕೆಲವೊಮ್ಮೆ ನಾವು ಫೈಲ್ಗಳೆರಡು ಸಮಾನವೇ ಎಂದು ಪರೀಕ್ಷಿಸಬಯಸಬಹುದು. ಸಮನಾಗಿದ್ದಲ್ಲಿ ಒಂದನ್ನು ಡಿಲಿಟ್ ಮಾಡಬಹುದಲ್ಲವೇ. |
18:37 | ಹಾಗೂ ಫೈಲ್ ಮುಂಚಿನ ಸಂಸ್ಕರಣಕ್ಕಿಂತ ಬದಲಾಗಿದೆಯೇ ಎಂದು ಪರೀಕ್ಷಿಸಲಿಚ್ಛಿಸಬಹುದು. |
18:44 | ಅದಕ್ಕಾಗಿ ಹಾಗೂ ಇನ್ನೂ ಹೆಚ್ಚಿನ ಉಪಯೋಗಕ್ಕಾಗಿ ನಾವು cmp ಆದೇಶವನ್ನು ಉಪಯೋಗಿಸಬಹುದು. |
18:49 | ಇದು ಎರಡು ಫೈಲ್ ಗಳನ್ನು ಇಂಚಿಂಚಾಗಿ ಹೋಲಿಸುತ್ತದೆ. |
18:54 | file1 ಮತ್ತು file2 ಎಂಬ ಎರಡು ಫೈಲ್ ಗಳನ್ನು ಪರಸ್ಪರ ಹೋಲಿಸಲು cmp file1 file2 ಎಂದು ಟೈಪ್ ಮಾಡಿ. |
19:03 | ಎರಡು ಫೈಲ್ ಗಳ ಕಂಟೆಂಟ್ ಗಳಿ ಸಮನಾಗಿದ್ದಲ್ಲಿ ಯಾವ ಮೆಸೆಜ್ ಕೂಡಾ ತೋರಿಸುವುದಿಲ್ಲ. |
19:11 | ಕೇವಲ ಪ್ರಾಂಪ್ಟ್ ತೋರುತ್ತದೆ. |
19:14 | ಎರಡು ಫೈಲ್ ಗಳ ಕಂಟೆಂಟ್ ಗಳಲ್ಲಿ ವ್ಯತ್ಯಾಸವಿದ್ದರೆ ಪ್ರಾಂಪ್ಟ್ ನಲ್ಲಿ ವ್ಯತ್ಯಾಸವಿರುವ ಸ್ಥಾನವು ತೋರುತ್ತದೆ. |
19:25 | ಈಗ cmp ಎಂಬುದು ಹೇಗೆ ಕೆಲಸ ಮಾಡುತ್ತದೆಯೆಂದು ನೋಡೋಣ. ನಾವು ಹೋಮ್ ಡೈರಕ್ಟರಿಯಲ್ಲಿ sample1 ಮತ್ತು sample2 ಎಂಬ ಎರಡು ಫೈಲ್ ಗಳನ್ನು ಹೊಂದಿದ್ದೇವೆ. |
19:35 | ಅವುಗಳಲ್ಲಿ ಏನಿವೆ ಎಂದು ನೋಡೋಣ. |
19:38 | cat sample1, ಎಂದು ಟೈಪ್ ಮಾಡಿ enter ಒತ್ತಿ.
ಈ ಫೈಲ್ ನಲ್ಲಿ “This is a Linux file to test the cmp command” ಎಂದು ಬರೆದಿದೆ. |
19:50 | ಬೇರೊಂದು ಫೈಲ್ ಆದ sample2 ನಲ್ಲೂ ಕೂಡಾ ಏನಾದರೂ ಬರೆದಿರಬೇಕಲ್ಲವೇ, ಅದನ್ನು ನೋದಲು cat sample2 ಎಂದು ಟೈಪ್ ಮಾಡಿ enter ಒತ್ತಿ. |
20:00 | ಈ ಫೈಲ್ ನಲ್ಲಿ “This is a Unix file to test the cmp command.” ಎಂದು ಬರೆದಿದೆ. |
20:06 | ನಾವೀಗ ಇವೆರಡಕ್ಕೆ cmp ಆದೇಶವನ್ನು ಕೊಡೋಣ. |
20:11 | cmp sample1 sample2 ಎಂದು ಟೈಪ್ ಮಾಡಿ enter ಒತ್ತಿ. |
20:23 | ನಾವಿಲ್ಲಿ sample1 ಮತ್ತು sample2 ನಡುವಿನ ಮೊದಲ ವ್ಯತ್ಯಾಸವನ್ನು ನೋಡಬಹುದು. |
20:32 | ಮುಂದಿನ ಆದೇಶದ ಬಗ್ಗೆ ತಿಳಿಯುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ. |
20:38 | ಮುಂದಿನದು wc ಆದೇಶ. |
20:43 | ಈ ಆದೇಶವನ್ನು ಫೈಲ್ ನಲ್ಲಿ ಎಷ್ಟು ಅಕ್ಷರಗಳಿವೆ, ಎಷ್ಟು ಶಬ್ದಗಳಿವೆ ಹಾಗೂ ಎಷ್ಟು ಲೈನ್ ಗಳಿವೆ ಎಂದು ಲೆಕ್ಕಮಾಡಲು ಉಪಯೋಗಿಸುತ್ತಾರೆ. |
20:50 | ನಮ್ಮ ಹೋಮ್ ಡೈರಕ್ಟರಿಯಲ್ಲಿ sample3 ಎಂಬ ಫೈಲ್ ಇದೆ. |
20:56 | ಅದರ ಕಂಟೆಂಟ್ ಗಳನ್ನು ತಿಳಿಯೋಣ. cat sample3 ಎಂದು ಟೈಪ್ ಮಾಡಿ enter ಒತ್ತಿ. |
21:05 | ಇದು sample3 ಯ ಕಂಟೆಂಟ್ ಆಗಿದೆ. |
21:10 | ಈಗ ಈ ಫೈಲ್ ನ ಜೊತೆ wc ಆದೇಶವನ್ನು ಉಪಯೋಗಿಸೋಣ.
|
21:14 | ಅದಕ್ಕಾಗಿ wc sample3 ಎಂದು ಟೈಪ್ ಮಾಡಿ enter ಒತ್ತಿ. |
21:25 | ಈ ಆದೇಶವು ಫೈಲ್ ಎಂಬುದು 6 ಲೈನ್ ಗಳನ್ನು, 67 ಶಬ್ದಗಳನ್ನು ಹಾಗೂ 385 ಅಕ್ಷರಗಲನ್ನು ಹೊಂದಿದೆ ಎಂದು ಸೂಚಿಸುತ್ತದೆ. |
21:38 | ಕೆಲವು ಆದೇಶಗಳು ಫೈಲ್ ಗಳೊಂದಿಗೆ ಕೆಲಸ ಮಾಡಲು ಸಹಾಯ ಮಾಡುತ್ತವೆ. |
21:43 | ಇನ್ನೂ ಬಹಳ ಆದೇಶಗಳಿವೆ. ಹೆಚ್ಚಾಗಿ ಪ್ರತಿ ಆದೇಶಗಳೂ ಹಲವು ಆಪ್ಶನ್ ಗಳನ್ನು ಹೊಂದಿವೆ. |
21:51 | ನಾನು ನಿಮಗೆ ಪ್ರೇರೇಪಿಸುವುದೇನೆಂದರೆ ನೀವು man ಆದೇಶವನ್ನು ಉಪಯೋಗಿಸಿ ಅವುಗಳ ಬಗ್ಗೆ ಹೆಚ್ಚು ತಿಳಿಯಿರಿ. |
22:00 | ಇಲ್ಲಿಗೀ ಪಾಠವು ಮುಗಿಯಿತು. |
22:04 | ಸ್ಪೋಕನ್ ಟ್ಯುಟೋರಿಯಲ್ ಎಂಬುದು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
22:17 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
22:34 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |