Difference between revisions of "Firefox/C2/Setting-General-Privacy-Options/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00:00 ||ಈ Mozilla Firefox ನ ಭೋದನಾ ತರಗತಿಗೆ ಸ್ವಾಗತ. |- |00:04 ||ಈ ಭೋದನಾ ತರಗತಿಯ…')
 
Line 1: Line 1:
 
{| border=1
 
{| border=1
 
|Time
 
|Time
||Narration
+
|Narration
 
+
 
|-
 
|-
|00:00
+
|0:00
||ಈ Mozilla Firefox ನ ಭೋದನಾ ತರಗತಿಗೆ ಸ್ವಾಗತ.
+
|Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
 
+
 
|-
 
|-
|00:04
+
|0:04
||ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
+
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
 
+
 
|-
 
|-
|00:11
+
|0:11
||ಈ ಭೋದನಾ ತರಗತಿಯಲ್ಲಿ ನಾವು Ubuntu 10.04 ನಲ್ಲಿ Firefox version 7.0  ಅನ್ನು ಉಪಯೋಗಿಸುವೆವು.
+
|ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox version 7.0  ಅನ್ನು ಉಪಯೋಗಿಸುವೆವು.
 
+
 
|-
 
|-
|00:18
+
|0:18
||Mozilla Firefox ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು  ಅನುಮತಿಸುತ್ತದೆ.
+
|Mozilla Firefox ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು  ಅನುಮತಿಸುತ್ತದೆ.
 
+
 
|-
 
|-
|00:24
+
|0:24
||Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
+
|Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
 
+
 
|-
 
|-
|00:29
+
|0:29
||ಉದಾಹರಣೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
+
|ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
 
+
 
|-
 
|-
|00:33
+
|0:33
||ಅದಕ್ಕೆ ನಾವು ಎಡಿಟ್ ಮತ್ತು ಪ್ರಿಫರೆನ್ಸಸ್ ನ ಮೇಲೆ ಒತ್ತೋಣ.
+
|ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ.
 
+
 
|-
 
|-
|00:37
+
|0:37
||windows ಬಳಿಕೆದಾರರು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಬೇಕು.
+
|windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು.
 
+
 
|-
 
|-
|00:42
+
|0:42
||ನಿಯಮಿಸುವ ಅಥವಾ ಆಪ್ಷನ್ಸ್ ಡೈಲಾಗ್  ಬಾಕ್ಸ್ ತೆರೆಯುವುದು.  ಡೈಲಾಗ್  ಬಾಕ್ಸ್ ನ ಮೇಲೆ, ಅನೇಕ ಟ್ಯಾಬ್ಸ್ ಗಳಿರುತ್ತದೆ.
+
|Preferences ಅಥವಾ Options ಡೈಲಾಗ್  ಬಾಕ್ಸ್ ತೆರೆಯುತ್ತದೆ.  ಡೈಲಾಗ್  ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ.
 
+
 
|-
 
|-
|00:50
+
|0:50
||ಪ್ರತಿಯೊಂದಕ್ಕು ಬೇರೆ ಬೇರೆ ಫಂಕ್ಷನ್ ಇರುತ್ತದೆ.
+
|ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ.
 
+
 
|-
 
|-
|00:53
+
|0:53
||ಜೆನರಲ್ ಪಾನೆಲ್, ಸೆಟ್ಟಿಂಗ್ಸ್ ನಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡಲು. ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡಲು.  
+
|ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ.  
 
+
 
+
 
|-
 
|-
|01:04
+
|1:04
||Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
+
|Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
 
+
 
|-
 
|-
|01:08
+
|1:08
||ಸ್ಟಾರ್ಟ್-ಅಪ್ ಕೆಳಗೆ, ‘ವೆನ್ ಫೈರ್ಫಾಕ್ಸ್ ಸ್ಟಾರ್ಟ್ಸ್’ ಡ್ರಾಪ್ ಡೌನ್ ಮೆನುವಿ ನಲ್ಲಿ, ‘ಶೋ ಮೈ ಹೋಮ್ ಪೇಜ್’ ಅನ್ನು ಆರಿಸಿ.
+
|ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ.
 
+
 
|-
 
|-
|01:16
+
|1:16
||ಪೂರ್ವನಿಯೋಜಿತವಾಗಿ ‘ಹೋಮ್ ಪೇಜ್’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
+
|ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
 
+
 
|-
 
|-
|01:22
+
|1:22
|| ‘ಹೋಮ್ ಪೇಜ್’ ಫೀಲ್ಡ್ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
+
|‘Home Page’ ಫೀಲ್ಡ್‌ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
 
+
 
|-
 
|-
|01:29
+
|1:29
||ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
+
|ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
+
 
|-
 
|-
|01:30
+
|1:30
||ಡೈಲಾಗ್ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
+
|ಡೈಲಾಗ್‌ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
 
+
 
|-
 
|-
|001:33
+
|1:33
||ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
+
|ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
+
 
|-
 
|-
|01:36
+
|1:36
||ಈಗ ಈ Firefox ವಿಂಡೊವನ್ನು ಮುಚ್ಚಿರಿ.
+
|ಈಗ ಈ Firefox ವಿಂಡೊವನ್ನು ಮುಚ್ಚಿರಿ.
 
+
 
|-
 
|-
|01:40
+
|1:40
||ಮತ್ತು ಹೊಸ Firefox  ವಿಂಡೊವನ್ನು ತೆಗೆಯಿರಿ.
+
|ಮತ್ತು ಹೊಸ Firefox  ವಿಂಡೊವನ್ನು ತೆಗೆಯಿರಿ.
 
+
 
|-
 
|-
|01:42
+
|1:42
||ನೀವು ಹೋಮ್ ಪೇಜ್ ಆಗಿ Gmail ಲಾಗಿನ್ ಪೇಜ್ ಆಗಿರುವುದನ್ನು ಗಮನಿಸುವಿರಿ.
+
|ನೀವು ಗಮನಿಸಿ, Gmail ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ.
 
+
 
|-
 
|-
|01:46
+
|1:46
||ಮುಂದೆ, Mozilla Firefox ಡೌನ್ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
+
|ಮುಂದೆ, Mozilla Firefox, ಡೌನ್‌ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
 
+
 
|-
 
|-
|01:51
+
|1:51
||ಎಡಿಟ್ ಮತ್ತು ಆಯ್ಕೆಗಳ ಮೇಲೆ ಒತ್ತಿರಿ.
+
|ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ.
 
+
 
|-
 
|-
|01:54
+
|1:54
||ಯಥಾ ಪ್ರಕಾರ, Windows ಬಳಿಕೆದಾರರು, ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ.
+
|ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ.
 
+
 
|-
 
|-
|01:58
+
|1:58
|| ‘ಜನರಲ್’ ಟಾಬ್ ಮೇಲೆ ಒತ್ತಿರಿ.
+
|‘General’ ಟ್ಯಾಬ್ ಮೇಲೆ ಒತ್ತಿರಿ.
 
+
 
|-
 
|-
|02:02
+
|2:02
|| ‘ಡೌನ್ಲೋಡ್ಸ್’ ಆಪ್ಷನ್ಸ್ ನಲ್ಲಿರುವ ‘ಶೊ ದ ಡೌನ್ಲೊಡ್ಸ್ ವಿಂಡೊ ವೆನ್ ಡೌನ್ಲೊಡಿಂಗ್ ಅ ಫೈಲ್’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
+
|‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
 
+
 
|-
 
|-
|02:09
+
|2:09
||ಈಗ ‘ಸೇವ್ ಫೈಲ್ಸ್ ಟು’ ಎಂಬುವ ರೇಡಿಯೊ ಬಟ್ಟನ್ ಅನ್ನು ಪರೀಕ್ಷಿಸಿ.
+
|ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ.
 
+
 
|-
 
|-
|02:12
+
|2:12
||ಬ್ರೌಸ್ ಬಟ್ಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
+
|ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
 
+
 
|-
 
|-
|02:18
+
|2:18
||dialog box ಅನ್ನು ಮುಚ್ಚಲು Close button ಮೇಲೆ ಒತ್ತಿರಿ.
+
|dialog box ಅನ್ನು ಮುಚ್ಚಲು Close ಬಟನ್ ಮೇಲೆ ಒತ್ತಿರಿ.
 
+
 
|-
 
|-
|02:24
+
|2:24
||ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
+
|ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ.
 
+
 
|-
 
|-
|02:28
+
|2:28
||ಬ್ರೌಸರ್ನ ಸರ್ಚ್ ಬಾರ್ ನಲ್ಲಿ, ‘ಫ್ಲವರ್ಸ್’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
+
|ಬ್ರೌಸರ್‌ನ ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
 
+
 
|-
 
|-
|02:34
+
|2:34
||ಹುಡುಕಿದಕ್ಕೆ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಬಲಕ್ಕೆ ಒತ್ತಿರಿ.
+
|ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ.
 
+
 
|-
 
|-
|02:38
+
|2:38
||ಮತ್ತು ‘ಸೇವ್ ಲಿಂಕ್ ಆಸ್’ ಮೇಲೆ ಒತ್ತಿರಿ.
+
|ಮತ್ತು ‘Save Link As’ ಮೇಲೆ ಒತ್ತಿರಿ.
 
+
 
|-
 
|-
|02:40
+
|2:40
||ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್ಲೋಡ್ ಆಗುವುದನ್ನು ನೀವು ಗಮನಿಸುವಿರಿ.
+
|ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್‌ಲೋಡ್ ಆಗುವುದನ್ನು ನೀವು ಗಮನಿಸುವಿರಿ.
 
+
 
|-
 
|-
|02:46
+
|2:46
|| ‘ಸೇವ್’ ಅನ್ನು ಒತ್ತಿ ಮತ್ತು ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
+
|‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
 
+
 
|-
 
|-
|02:51
+
|2:51
||ಟ್ಯಾಬ್ಸ್ ಪಾನೆಲ್, ಟ್ಯಾಬಡ್ ಬ್ರೌಸಿಂಗ್ನ ವೈಶಿಷ್ಟ್ಯ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
+
|Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
+
 
|-
 
|-
|02:56
+
|2:56
||The Content panel contains preferences related to how websites are displayed.
+
|Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
ಕಂಟೆಂಟ್ ಪಾನೆಲ್, ವೆಬ್ ಸೈಟ್ಸ್ ಹೇಗೆ ತೋರಿಸುತ್ತದೆ ಎಂಬುವ ಬಗ್ಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
+
 
+
 
|-
 
|-
|03:02
+
|3:02
||ಅಪ್ಲಿಕೇಷನ್ಸ್ ಪಾನೆಲ್, ನಿಮಗೆ Mozilla Firefox ವಿವಿಧ ತರದ ಫೈಲ್ಗಳನ್ನು ಹೇಗೆ ನಿಯಂತ್ರಿಸಬೇಕೆಂಬುವುದನ್ನು ನಿರ್ಧರಿಸಲು ಬಿಡುವುದು.
+
|Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್‌ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ.
 
+
 
|-
 
|-
|03:11
+
|3:11
||ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
+
|ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
 
+
 
|-
 
|-
|03:13
+
|3:13
||ನಿರ್ದೆಶಿಸಿದಂತೆ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
+
|ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
 
+
 
|-
 
|-
|03:19
+
|3:19
||ಪ್ರೈವಸಿ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
+
|Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
+
 
|-
 
|-
|03:25
+
|3:25
||ಟ್ರಾಕಿಂಗ್ ಕೆಳಗೆ, ‘ಟೆಲ್ ವೆಬ್ ಸೈಟ್ಸ್ ಐ ಡು ನಾಟ್ ವಾಂಟ್ ಟು ಬಿ ಟ್ರಾಕೆಡ್’ ಎಂಬುವುದಕ್ಕೆ ಗುರುತನ್ನು ಇಡೊಣ.
+
|Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ.
 
+
 
|-
 
|-
|03:30
+
|3:30
||ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
+
|ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
 
+
 
|-
 
|-
|03:37
+
|3:37
||ಹಿಸ್ಟರಿಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
+
|History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
 
+
 
|-
 
|-
|03:41
+
|3:41
|| ‘Firefox ವಿಲ್’ ಫೀಲ್ಡ್ ನಲ್ಲಿ, ‘ನೆವರ್ ರಿಮೆಂಬರ್ ಹಿಸ್ಟರಿ’ ಎಂಬುದನ್ನು ಆರಿಸಿಕೊಳ್ಳಿ.
+
|‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ.
 
+
 
|-
 
|-
|03:45
+
|3:45
||ಈ ಆಯ್ಕೆಯನ್ನು ಸಮರ್ಥಗೊಳಿಸುವುದೆಂದರೆ ಅದು ನಿಮ್ಮ ಕಂಪ್ಯೂಟರ್ ನಲ್ಲಿರುವ ಬ್ರೌಸಿಂಗ್ ಹಿಸ್ಟರಿಯನ್ನು ಇಟ್ಟಿರುವುದಿಲ್ಲ.
+
  
 +
|ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ.
 
|-
 
|-
|03:53
+
|3:53
||ನಾವು ‘ಕ್ಲಿಯರ್ ಆಲ್ ಕರೆಂಟ್ ಹಿಸ್ಟರಿ’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹಿಸಿದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಅಳಿಸಿಹೋಗುತ್ತದೆ.
+
|ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ.
 
+
 
|-
 
|-
|04:01
+
|4:01
|| ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:’ ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ಮತ್ತು ‘ನಥಿಂಗ್’ಅನ್ನು ಆಯ್ಕೆ ಮಾಡಿ.
+
|‘When using the location bar, suggest:’ ಎಂಬ ಫೀಲ್ಡ್‌ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ.
 
+
 
|-
 
|-
|04:11
+
|4:11
||ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಒಡೆದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
+
|ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
 
+
 
|-
 
|-
|04:19
+
|4:19
||ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
+
|ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
 
+
 
|-
 
|-
|04:23
+
|4:23
||ಈಗ ನಿಮ್ಮ ಸ್ವಕೀಯತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
+
|ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
 
+
 
|-
 
|-
|04:26
+
|4:26
||ಸೆಕ್ಯೂರಿಟಿ ಪಾನೆಲ್, ಜಾಲ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
+
|Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ.
 
+
 
|-
 
|-
|04:32
+
|4:32
||ಸಿಂಕ್ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಬಿಡುತ್ತದೆ.
+
|Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
 
+
 
|-
 
|-
|04:36
+
|4:36
||Firefox Sync ನಮ್ಮನ್ನು ಅಡ್ಡಲಾಗಿ ವಿವಿಧ ವಿಧಾನದಲ್ಲಿ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್ವರ್ಡ್ಸ್ಗಳನ್ನು ಉಪಯೋಗಿಸಲು ಬಿಡುತ್ತದೆ.
+
|Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್‌ವರ್ಡ್ಸ್‌ಗಳನ್ನು ಉಪಯೋಗಿಸಬಹುದು.
 
+
 
|-
 
|-
|04:45
+
|4:45
||ಆಡ್ವಾನ್ಸ್ಡ್ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
+
|Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
 
+
 
|-
 
|-
|04:49
+
|4:49
||Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ ಬ್ರೌಸಿಂಗ್ ಮತ್ತು ಸಿಸ್ಟಮ್ ಡಿಫಾಲ್ಟ್ನ ಸೆಟ್ಟಿಂಗ್ಸ್ ಗಳಿವೆ.
+
|Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ.
 
+
 
|-
 
|-
|04:57
+
|4:57
||ನೆಟ್ವರ್ಕ್ ಆಪ್ಷನ್ ಅನ್ನು ಬಳಸಿ Firefox ಇಂಟರ್ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
+
|Network ಆಪ್ಷನ್ ಅನ್ನು ಬಳಸಿ Firefox ಇಂಟರ್‌ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
 
+
 
|-
 
|-
|05:03
+
|5:03
||ನೆಟ್ವರ್ಕ್ ಟಾಬ್ ನ ಒಳಗೆ, ಸಂಪರ್ಕಗಳ ಕೆಳಗೆ, ಸೆಟ್ಟಿಂಗ್ಸ್ ಬಟ್ಟನ್ ಮೇಲೆ ಒತ್ತಿರಿ.
+
|Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ.
 
+
 
|-
 
|-
|05:09
+
|5:09
||ಇದು ಕನೇಕ್ಷನ್ ಸೆಟ್ಟಿಂಗ್ಸ್ ಡೈಲಾಗ್ ಬಾಕ್ಸ್ ಅನ್ನು ತೆರೆದಿಡುತ್ತದೆ.
+
|ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
 
+
 
|-
 
|-
|05:11
+
|5:11
||ಇಲ್ಲಿ ನೀವು ಪ್ರಾಕ್ಸೀಸ್ಗಳನ್ನು ಕಾನ್ಫಿಗರ್ ಮಾಡಬಹುದು.
+
|ಇಲ್ಲಿ ನೀವು ಪ್ರಾಕ್ಸೀಸ್‌ಗಳನ್ನು ವ್ಯವಸ್ಥಾಪಿಸಬಹುದು.
 
+
 
|-
 
|-
|05:15
+
|5:15
||ಕಾರ್ಯನಿರ್ವಾಹಣೆಯನ್ನು ಸುಧಾರಿಸಲು ಮತ್ತು ಉತ್ತಮ ತರದಲ್ಲಿ ಸಂರಕ್ಷಿಸಲು ಪ್ರಾಕ್ಸೀಸ್ ಅನ್ನು ಬಳಸುತ್ತಾರೆ.
+
|ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್‌ ಅನ್ನು ಬಳಸುತ್ತಾರೆ.
 
+
 
|-
 
|-
|05:21
+
|5:21
||ಪೂರ್ವನಿಯೋಜಿತವಾಗಿ, ‘ಯೂಸ್ ಸಿಸ್ಟಮ್ ಪ್ರಾಕ್ಸಿ ಸೆಟ್ಟಿಂಗ್ಸ್’ ರೇಡಿಯೊ ಬಟ್ಟನ್ ಅನ್ನು ನಿರ್ದಿಷ್ಟಿಸಿರುತ್ತಾರೆ.
+
|ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ..
 
+
 
|-
 
|-
|05:26
+
|5:26
||ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
+
|ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
 
+
 
|-
 
|-
|05:31
+
|5:31
||ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗಿ ಹೋಗಲು, ಮಾನ್ಯುಅಲ್ ಪ್ರಾಕ್ಸಿ ಕಾನ್ಫಿಘರೇಷನ್ ರೇಡಿಯೊ ಬಟ್ಟನ್ ಮೇಲೆ ಒತ್ತಿರಿ.
+
|ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ.
 
+
 
|-
 
|-
|05:38
+
|5:38
||ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
+
|ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
 
+
 
|-
 
|-
|05:42
+
|5:42
||ಕನೆಕ್ಷೆನ್ ಸೆಟ್ಟಿಂಗ್ಸ್  ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
+
|Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ.
 
+
 
|-
 
|-
|05:49
+
|5:49
||ಆಯ್ಕೆಗಳು ಅಥವಾ ಆಪ್ಷನ್ಸ್  ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟ್ಟನ್ ಒತ್ತಿರಿ.
+
|Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ.
 
+
 
|-
 
|-
|05:55
+
|5:55
||ನಿಮ್ಮ ಸೆಟ್ಟಿಂಗ್ಸ್ ಯಾಂತ್ರಿಕವಾಗಿ ಸೇವ್ ಆಗಿರುತ್ತದೆ.
+
|ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
 
+
 
|-
 
|-
|05:58
+
|5:58
||ಕೊನೆಯದಾಗಿ, ನೀವು ಆಡ್ವಾನ್ಸ್ಡ್ ಪಾನೆಲ್ ನಲ್ಲಿರುವ ಅಪ್-ಡೇಟ್ ಟಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ನವೀನಗೊಳಿಸಬಹುದು.
+
|ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು.
 
+
 
|-
 
|-
|06:05
+
|6:05
||ಇದು ನಮ್ಮ ಭೋದನಾ ತರಗತಿಯನ್ನು ಕೊನೆಯ  ಹಂತಕ್ಕೆ  ತಂದಿದೆ.
+
|ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
+
 
|-
 
|-
|06:08
+
|6:08
||ಈ ಭೋದನಾ ತರಗತಿಯಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು  ಕಲಿತೆವು.  
+
|ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು  ಕಲಿತೆವು.  
 
+
 
|-
 
|-
|06:15
+
|6:15
||ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ.
+
|ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
 
+
 
|-
 
|-
|06:19
+
|6:19
||ಹೊಸ ಬ್ರೌಸರ್ ವಿಂಡೊ ಅನ್ನು ತೆರೆಯಿರಿ.
+
| ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ.
 
+
 
|-
 
|-
|06:21
+
|6:21
||ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
+
|ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
 
+
 
|-
 
|-
|06:28
+
|6:28
||ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
+
|ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
 
+
 
|-
 
|-
|06:30
+
|6:30
||ನಿಮ್ಮ ‘ವೆನ್ ಯುಸಿಂಗ್ ದ ಲೊಕೇಷನ್ ಬಾರ್, ಸಜ್ಜೆಸ್ಟ್:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
+
|ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
 
+
 
|-
 
|-
|06:38
+
|6:38
||<http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ.
+
|http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
 
+
 
|-
 
|-
|06:41
+
|6:41
||ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ.
+
|ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
+
 
|-
 
|-
|06:45
+
|6:45
||ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
+
|ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
 
+
 
|-
 
|-
|06:48
+
|6:48
||ವಾಕ್ ಭೋದನಾ ಯೋಜನಾ ತಂಡ
+
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
+
 
|-
 
|-
|06:50
+
|6:54
||ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ.
+
|ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
+
 
|-
 
|-
|06:54
+
|6:58
||ಆನ್-ಲೈನ್ ಟೆಸ್ಟ್ ನಲ್ಲಿ ತೇರ್ಗಡೆ ಪಡೆದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
+
|ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
|-
 
|-
|06:58
+
|7:04
||ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಲು ದಯವಿಟ್ಟು contact@spoken-tutorial.org ಗೆ ಬರೆಯಿರಿ.
+
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
+
 
|-
 
|-
|07:04
+
|7:07
||ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜಕ್ಟ್ನ ಒಂದು ಭಾಗವಾಗಿದೆ..
+
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
+
 
|-
 
|-
|07:07
+
|7:12
||ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
+
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
+
 
|-
 
|-
|07:12
+
|7:27
||ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ.
+
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ..ಟಿ. ಬಾಂಬೆ ಇಂದ ವಾಸುದೇವ.
 
+
|-
+
|07:27
+
||ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
+
 
+
|-
+
|07:33
+
||ಸೇರಿದಕ್ಕೆ ಧನ್ಯವಾದಗಳು.
+
 
+
 
|-
 
|-
 +
|7:33
 +
|ಧನ್ಯವಾದಗಳು.
 +
|-
 
|}
 
|}

Revision as of 17:27, 27 March 2014

Time Narration
0:00 Mozilla Firefox ನ ಈ ಟ್ಯುಟೋರಿಯಲ್ ಗೆ ಸ್ವಾಗತ.
0:04 ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದನ್ನು ಕಲಿಯುವೆವು.
0:11 ಈ ಟ್ಯುಟೋರಿಯಲ್ ನಲ್ಲಿ ನಾವು Ubuntu 10.04 ರಲ್ಲಿ Firefox ನ version 7.0 ಅನ್ನು ಉಪಯೋಗಿಸುವೆವು.
0:18 Mozilla Firefox ನ ಒಳಗಿರುವ ಆಯ್ಕೆಗಳು ನಮಗೆ ಪುನರಾವರ್ತಿಸುವ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಮತಿಸುತ್ತದೆ.
0:24 Windows ಬಳಿಕೆದಾರರಿಗೆ, ಈ ವೈಶಿಷ್ಟ್ಯವನ್ನು Options ಎಂದು ಕರೆಯುತ್ತಾರೆ.
0:29 ಉದಾಹರಣೆಗೆ, ನಮ್ಮ ಇ-ಮೈಲ್ ಲಾಗಿನ್ ಪೇಜ್ ಅನ್ನು ನಮ್ಮ ಮುಖ ಪುಟವಾಗಿ ನಿಯಮಿಸಬೇಕು.
0:33 ಅದಕ್ಕೆ ನಾವು ಕ್ರಮವಾಗಿ Edit ಮತ್ತು Preferences ನ ಮೇಲೆ ಒತ್ತೋಣ.
0:37 windows ಬಳಿಕೆದಾರರು Tools ಮತ್ತು Options ಮೇಲೆ ಒತ್ತಬೇಕು.
0:42 Preferences ಅಥವಾ Options ಡೈಲಾಗ್ ಬಾಕ್ಸ್ ತೆರೆಯುತ್ತದೆ. ಡೈಲಾಗ್ ಬಾಕ್ಸ್ ನ ಮೇಲೆ ಅನೇಕ ಟ್ಯಾಬ್ಸ್ ಗಳಿರುತ್ತದೆ.
0:50 ಪ್ರತಿಯೊಂದಕ್ಕು ಬೇರೆ ಬೇರೆ ಕಾರ್ಯಪ್ರಣಾಳಿ ಇರುತ್ತದೆ.
0:53 ಜೆನರಲ್ ಪಾನೆಲ್ ಎನ್ನುವುದು, ಅತ್ಯಂತ ಸಾಮಾನ್ಯವಾಗಿ ಬಳಸುವ ಸೆಟ್ಟಿಂಗ್ ಗಳ ಆಯ್ಕೆಗಳನ್ನು ಒಳಗೊಂಡಿರುತ್ತದೆ, ಅಂದರೆ: Firefox ಮುಖಪುಟವನ್ನು ಸೆಟ್ ಮಾಡುವುದು, ಫೈಲ್ ಡೌನ್ ಲೊಡ್ ಲೊಕೇಷನ್ ಸೆಟ್ ಮಾಡುವುದು ಇತ್ಯಾದಿ.
1:04 Gmail ಅನ್ನು ನಮ್ಮ ಪೂರ್ವನಿಯೋಜಿತವಾದ ಹೋಮ್ ಪೇಜ್ ಆಗಿ ಮಾಡುವುದು ಹೇಗೆ ಎಂದು ಕಲಿಯೋಣ.
1:08 ಸ್ಟಾರ್ಟ್-ಅಪ್ ಕೆಳಗೆ, ‘When Firefox starts’ ಎಂಬ ಡ್ರಾಪ್ ಡೌನ್ ಮೆನ್ಯುವಿನಲ್ಲಿ, ‘Show my home page’ ಅನ್ನು ಆರಿಸಿ.
1:16 ಪೂರ್ವನಿಯೋಜಿತವಾಗಿ ‘Home page’ ಫೀಲ್ಡ್ ‘Mozilla Firefox Start Page’ ಗೆ ನಿಯಮಿಸಿರುತ್ತದೆ.
1:22 ‘Home Page’ ಫೀಲ್ಡ್‌ನ ಮೇಲೆ ಒತ್ತಿರಿ ಮತ್ತು ‘www.gmail.com’ ಎಂದು ಟೈಪ್ ಮಾಡಿ.
1:29 ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
1:30 ಡೈಲಾಗ್‌ಬಾಕ್ಸ್ ಮುಚ್ಚಲು ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ.
1:33 ನಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
1:36 ಈಗ ಈ Firefox ವಿಂಡೊವನ್ನು ಮುಚ್ಚಿರಿ.
1:40 ಮತ್ತು ಹೊಸ Firefox ವಿಂಡೊವನ್ನು ತೆಗೆಯಿರಿ.
1:42 ನೀವು ಗಮನಿಸಿ, Gmail ನ ಲಾಗಿನ್ ಪೇಜ್ ನಿಮ್ಮ ಹೋಮ್ ಪೇಜ್ ಆಗಿದೆ.
1:46 ಮುಂದೆ, Mozilla Firefox, ಡೌನ್‌ಲೋಡ್ಸ್ ಅನ್ನು ಹೇಗೆ ನಿರ್ವಹಿಸುತ್ತದೆ ಎಂದು ಕಲಿಯೋಣ.
1:51 ಕ್ರಮವಾಗಿ Edit ಮತ್ತು Preferences ಮೇಲೆ ಒತ್ತಿರಿ.
1:54 ಯಥಾ ಪ್ರಕಾರ, Windows ಬಳಕೆದಾರರು, ದಯವಿಟ್ಟು ಕ್ರಮವಾಗಿ Tools ಮತ್ತು Options ಮೇಲೆ ಒತ್ತಿರಿ.
1:58 ‘General’ ಟ್ಯಾಬ್ ಮೇಲೆ ಒತ್ತಿರಿ.
2:02 ‘Downloads’ ಆಪ್ಷನ್ಸ್ ನಲ್ಲಿರುವ ‘Show the Downloads window when downloading a file’ ಎಂಬುವ ಚೆಕ್ ಬಾಕ್ಸ್ ಮೇಲೆ ಗುರುತನ್ನು ಹಾಕಿ.
2:09 ಈಗ ‘Save files to’ ಎಂಬ ರೇಡಿಯೊ ಬಟನ್ ಅನ್ನು ಗುರುತಿಸಿ.
2:12 ಬ್ರೌಸ್ ಬಟನ್ ಅನ್ನು ಒತ್ತಿರಿ ಮತ್ತು ಡೀಫಾಲ್ಟ್ ಫೊಲ್ಡರ್ ಅನ್ನು Desktop ಗೆ ಬದಲಾಯಿಸಿ.
2:18 dialog box ಅನ್ನು ಮುಚ್ಚಲು Close ಬಟನ್ ಮೇಲೆ ಒತ್ತಿರಿ.
2:24 ಯಥಾ ಪ್ರಕಾರ, ನಮ್ಮ ಸೆಟ್ಟಿಂಗ್ಸ್ ತಂತನೇ ಸೇವ್ ಆಗಿರುತ್ತದೆ.
2:28 ಬ್ರೌಸರ್‌ನ ಸರ್ಚ್ ಬಾರ್ ನಲ್ಲಿ, ‘flower’ ಎಂದು ಟೈಪ್ ಮಾಡಿ ಮತ್ತು ಬಲಕ್ಕಿರುವ ಭೂತಕನ್ನಡಿಯನ್ನು ಒತ್ತಿರಿ.
2:34 ಹುಡುಕಿದಾಗ ಕಾಣಿಸಿಕೊಂಡ ಮೊದಲ ಫಲಿತಾಂಶದ ಮೇಲೆ ಮೌಸ್ ನ ಬಲ ಬಟನ್ ಒತ್ತಿರಿ.
2:38 ಮತ್ತು ‘Save Link As’ ಮೇಲೆ ಒತ್ತಿರಿ.
2:40 ಪೂರ್ವನಿಯೋಜಿತವಾಗಿ ಲಿಂಕ್ Desktop ಗೆ ಡೌನ್‌ಲೋಡ್ ಆಗುವುದನ್ನು ನೀವು ಗಮನಿಸುವಿರಿ.
2:46 ‘Save’ ಅನ್ನು ಒತ್ತಿ ಆಗ ಆ ಫೈಲ್ Desktop ನಲ್ಲಿ ಸೇವ್ ಆಗಿರುತ್ತದೆ.
2:51 Tabs ಎಂಬ ಪಾನೆಲ್, tabbed browsing ನ ವೈಶಿಷ್ಟ್ಯಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಒಳಗೊಂಡಿರುತ್ತದೆ.
2:56 Content ಎಂಬ ಪಾನೆಲ್, ವೆಬ್ ಸೈಟ್ಸ್ ನ ತೋರುವಿಕೆಗೆ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
3:02 Applications ಎಂಬ ಪಾನೆಲ್, Mozilla Firefox ಎನ್ನುವುದು ಹೇಗೆ ವಿವಿಧ ತರದ ಫೈಲ್‌ಗಳನ್ನು ನಿಯಂತ್ರಿಸಬೇಕೆಂಬುವುದನ್ನು ನಿಮಗೆ ನಿರ್ಧರಿಸಲು ಬಿಡುತ್ತದೆ.
3:11 ಇದು PDF ಡಾಕ್ಯುಮೆಂಟ್ ಅಥವಾ ಆಡಿಯೊ ಫೈಲ್ ಆಗಿರಬಹುದು.
3:13 ಅಸೈನ್ಮೆಂಟ್ ರೂಪದಲ್ಲಿ, ಟ್ಯಾಬ್ಸ್ ಮತ್ತು ಆಪ್ಷನ್ಸ್ ಅನ್ನು ಪರಿಶೋಧಿಸಿ.
3:19 Privacy ಎಂಬ ಪಾನೆಲ್, ನಿಮ್ಮ ವೆಬ್- ಪ್ರೈವಸಿ ಸಂಬಂಧಿತ ಆಯ್ಕೆಗಳನ್ನು ಒಳಗೊಂಡಿರುತ್ತದೆ.
3:25 Tracking ನ ಕೆಳಗೆ, ‘Tell web sites I do not want to be tracked’ ಎಂಬುವುದಕ್ಕೆ ಗುರುತನ್ನು ಹಾಕೋಣ.
3:30 ಈ ಆಪ್ಷನ್ ಅನ್ನು ಆಯ್ಕೆ ಮಾಡಿದರೆ, ಇದು ವೆಬ್ ಸೈಟ್ ನಲ್ಲಿ ನಿಮ್ಮ ಬ್ರೌಸಿಂಗ್ ಚರ್ಯೆಯ ಮಾಹಿತಿಯನ್ನು ದಾಸ್ತಾನು ಮಾಡುವುದನ್ನು ನಿಲ್ಲಿಸುತ್ತದೆ.
3:37 History ಯ ಕೆಳಗೆ, ಕರ್ಸರ್ ಅನ್ನು ವಿವಿಧ ಆಪ್ಷನ್ ಗಳ ಮೇಲೆ ಡ್ರಾಗ್ ಮಾಡಿ.
3:41 ‘Firefox will’ ಎಂಬ ಫೀಲ್ಡ್ ನಲ್ಲಿ, ‘Never remember history’ ಎಂಬುದನ್ನು ಆರಿಸಿಕೊಳ್ಳಿ.
3:45 ಈ ಆಯ್ಕೆಯನ್ನು ಸಮರ್ಥಗೊಳಿಸುವುದರಿಂದ ಅದು ನಿಮ್ಮ ಬ್ರೌಸಿಂಗ್ ಹಿಸ್ಟರಿಯನ್ನು ಕಂಪ್ಯೂಟರ್ ನಲ್ಲಿ ಇಡುವುದಿಲ್ಲ.
3:53 ನಾವು ‘Clear all current history’ ಅನ್ನು ಕ್ಲಿಕ್ ಮಾಡಿದರೆ ಆಗ ನಿಮ್ಮ ಕಂಪ್ಯೂಟರ್ ನಲ್ಲಿ ಸಂಗ್ರಹವಾದಂತಹ ಎಲ್ಲಾ ಬ್ರೌಸಿಂಗ್ ಹಿಸ್ಟರಿಗಳು ಅಳಿಸಿಹೋಗುತ್ತದೆ.
4:01 ‘When using the location bar, suggest:’ ಎಂಬ ಫೀಲ್ಡ್‌ನಲ್ಲಿ, ಡ್ರಾಪ್ ಡೌನ್ ಅನ್ನು ತೆರೆದು ‘Nothing’ ಅನ್ನು ಆಯ್ಕೆ ಮಾಡಿ.
4:11 ಹೀಗೆ ಮಾಡುವುದರಿಂದ, ಅಡ್ರಸ್ ಬಾರ್ ನಲ್ಲಿ ನೀವು ಯಾವಗಲಾದರು ಹೊಸ URL ಟೈಪ್ ಮಾಡಿದಾಗ, ನಿಮಗೆ ಚುರುಕಾದ ಸಲಹೆಗಳನ್ನು ನೀಡುವುದಿಲ್ಲ.
4:19 ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಒತ್ತಿರಿ.
4:23 ಈಗ ನಿಮ್ಮ ಪ್ರೈವಸಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
4:26 Security ಎಂಬ ಪಾನೆಲ್, ವೆಬ್ ಬ್ರೌಸಿಂಗ್ ನನ್ನು ಸುರಕ್ಷಿತವಾಗಿ ಇಡುವ ಬಗೆಗಿನ ಆಯ್ಕೆಗಳನ್ನು ಒಳಗೊಂಡಿರುತ್ತದೆ.
4:32 Sync ಎಂಬ ಪಾನೆಲ್ ನಿಮ್ಮನ್ನು “Firefox Sync” ನ ಅಕೌಂಟ್ ಅನ್ನು ನಿಯಮಿಸಲು ಅಥವಾ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.
4:36 Firefox Sync ಎನ್ನುವುದರ ಸಹಾಯದಿಂದ ನಾವು ವಿವಿಧ ಡಿವೈಸ್ ಗಳಲ್ಲಿ ನಮ್ಮ ಹಿಸ್ಟರಿ, ಬುಕ್ ಮಾರ್ಕ್ಸ್ ಮತ್ತು ಪಾಸ್‌ವರ್ಡ್ಸ್‌ಗಳನ್ನು ಉಪಯೋಗಿಸಬಹುದು.
4:45 Advanced ಎಂಬ ಪಾನೆಲ್, Firefox ನ ಕೆಲವು ಮುಖ್ಯ ಸೆಟ್ಟಿಂಗ್ಸ್ ಗಳನ್ನು ಒಳಗೊಂಡಿರುತ್ತದೆ.
4:49 Firefox ನ ಚರ್ಯೆಯನ್ನು ನಿಯಂತ್ರಿಸಲು ಇದರ ಬಳಿ Browsing ಮತ್ತು System Default ಸೆಟ್ಟಿಂಗ್ಸ್ ಗಳಿವೆ.
4:57 Network ಆಪ್ಷನ್ ಅನ್ನು ಬಳಸಿ Firefox ಇಂಟರ್‌ನೆಟ್ ಅನ್ನು ಸಂಪರ್ಕಿಸುವ ವಿಧಾನವನ್ನು ನಾವು ಆಯೋಜಿಸಬಹುದು.
5:03 Network ಟಾಬ್ ನ ಒಳಗೆ, Connection ನ ಕೆಳಗೆ, Settings ಬಟನ್ ಮೇಲೆ ಒತ್ತಿರಿ.
5:09 ಇದು Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ತೆರೆಯುತ್ತದೆ.
5:11 ಇಲ್ಲಿ ನೀವು ಪ್ರಾಕ್ಸೀಸ್‌ಗಳನ್ನು ವ್ಯವಸ್ಥಾಪಿಸಬಹುದು.
5:15 ಕಾರ್ಯನಿರ್ವಹಣೆಯನ್ನು ಸುಧಾರಿಸಲು ಮತ್ತು ಉತ್ತಮ ಸುರಕ್ಷೆಯನ್ನು ನೀಡಲು ಪ್ರಾಕ್ಸೀಸ್‌ ಅನ್ನು ಬಳಸುತ್ತಾರೆ.
5:21 ಪೂರ್ವನಿಯೋಜಿತವಾಗಿ, ‘Use system proxy settings’ ರೇಡಿಯೊ ಬಟನ್ ಆಯ್ಕೆಯಾಗಿದೆ..
5:26 ಈ ಆಪ್ಷನ್ ನಾವು ಆಪರೇಟಿಂಗ್ ಸಿಸ್ಟಮ್ ಗೆ ಆಯೋಜಿಸಿದಂತ ನಿಯಮಗಳನ್ನು ಬಳಸುತ್ತದೆ.
5:31 ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ನೀವಾಗೇ ಹೋಗಲು, Manual proxy configuration ಎಂಬ ರೇಡಿಯೊ ಬಟನ್ ಮೇಲೆ ಒತ್ತಿರಿ.
5:38 ಈಗ ನೀವು ಈ ಫೀಲ್ಡ್ಸ್ ನಲ್ಲಿ ಪ್ರಾಕ್ಸಿ ಸೆಟ್ಟಿಂಗ್ಸ್ ಒಳಗೆ ಪ್ರವೇಶಿಸಬಹುದು.
5:42 Connection Settings ಎಂಬ ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಕ್ಲೋಸ್ ಬಟನ್ ಮೇಲೆ ಒತ್ತಿರಿ.
5:49 Preferences ಅಥವಾ Options ಡೈಲಾಗ್ ಬಾಕ್ಸ್ ಅನ್ನು ಮುಚ್ಚಲು ಮತ್ತೆ ಕ್ಲೋಸ್ ಬಟನ್ ಒತ್ತಿರಿ.
5:55 ನಿಮ್ಮ ಸೆಟ್ಟಿಂಗ್ಸ್ ತಂತಾನೇ ಸೇವ್ ಆಗಿರುತ್ತದೆ.
5:58 ಕೊನೆಯದಾಗಿ, ನೀವು Advanced ಎಂಬ ಪಾನೆಲ್ ನಲ್ಲಿರುವ Update ಟ್ಯಾಬ್ ಅನ್ನು ಬಳಸಿ ನಿಮ್ಮ Firefox ಅನ್ನು ಅಪ್ ಡೇಟ್ ಗೊಳಿಸಬಹುದು.
6:05 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
6:08 ಈ ಟ್ಯುಟೋರಿಯಲ್ ನಲ್ಲಿ ನಾವು ಸಾಧಾರಣ ಮತ್ತು ಖಾಸಗಿ ಆಯ್ಕೆಗಳನ್ನು ನಿಯಮಿಸುವುದು ಹೇಗೆಂದು ಕಲಿತೆವು.
6:15 ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ.
6:19 ಹೊಸ ಬ್ರೌಸರ್ ವಿಂಡೊವನ್ನು ತೆರೆಯಿರಿ.
6:21 ನಿಮ್ಮ ಮುಖ ಪುಟವನ್ನು ‘spoken-tutorial.org’ ಗೆ ಬದಲಾಯಿಸಿ.
6:28 ನಿಮ್ಮ ಡಿಫಾಲ್ಟ್ ಡೌನ್ ಲೋಡ್ ಲೊಕೇಷನ್ ನನ್ನು ‘ಹೊಮ್ ಫೋಲ್ಡರ್’ಗೆ ಬದಲಾಯಿಸಿ ಮತ್ತು
6:30 ನಿಮ್ಮ ‘When using the location bar, suggest:” ಸೆಟ್ಟಿಂಗ್ ಅನ್ನು ಹಿಸ್ಟರಿ ಮತ್ತು ಬುಕ್ ಮಾರ್ಕ್ಸ್ ಗೆ ಬದಲಾಯಿಸಿ.
6:38 http://spoken-tutorial.org/What_is_a_Spoken_Tutorial ಈ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
6:41 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
6:45 ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು
6:48 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
6:54 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
6:58 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
7:04 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
7:07 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
7:12 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
7:27 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
7:33 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal