Difference between revisions of "Firefox/C2/Firefox-interface-and-toolbars/Kannada"
From Script | Spoken-Tutorial
(Created page with ' {| border=1 |Time ||Narration |- |00:00 ||Mozilla Firefox ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆಯ ವಾಕ್ ಭೋದ…') |
|||
Line 1: | Line 1: | ||
− | |||
{| border=1 | {| border=1 | ||
|Time | |Time | ||
− | + | |Narration | |
− | + | ||
|- | |- | ||
− | | | + | |0:00 |
− | + | |Mozilla Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | |
− | + | ||
|- | |- | ||
− | | | + | |0:05 |
− | + | |ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿಯೋಣ. | |
− | + | ||
|- | |- | ||
− | | | + | |0:11 |
− | + | |ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ. | |
− | + | ||
|- | |- | ||
− | | | + | |0:19 |
− | + | |ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ. | |
− | + | ||
|- | |- | ||
− | | | + | |0:23 |
− | + | |ಆಧುನಿಕ ಬ್ರೌಸರ್ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ. | |
− | + | ||
|- | |- | ||
− | | | + | |0:28 |
− | + | |Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು. | |
− | + | ||
|- | |- | ||
− | | | + | |0:34 |
− | + | |ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ; | |
− | + | ||
|- | |- | ||
− | | | + | |0:41 |
− | + | |Menu bar, Navigation ಟೂಲ್ಬಾರ್, Bookmarks bar, Side bar, Status bar ಮತ್ತು Content area. | |
− | + | ||
|- | |- | ||
− | | | + | |0:53 |
− | + | |ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ. | |
− | + | ||
|- | |- | ||
− | | | + | |0:57 |
− | + | |ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ. | |
− | + | ||
|- | |- | ||
− | | | + | |1:01 |
− | + | |ಹೊಸ ವಿಂಡೊ ತೆರೆದುಕೊಳ್ಳುತ್ತದೆ. | |
− | + | ||
|- | |- | ||
− | | | + | |1:05 |
− | | | + | |ಕೆಲವರಿಗೆ ತಮ್ಮ ಬ್ರೌಸರ್ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ. |
− | + | ||
|- | |- | ||
− | | | + | |1:08 |
− | + | |ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ. | |
− | + | ||
|- | |- | ||
− | | | + | |1:14 |
− | + | |ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು. | |
− | + | ||
|- | |- | ||
− | | | + | |1:18 |
− | + | |ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ. | |
− | + | ||
|- | |- | ||
− | | | + | |1:21 |
− | + | |ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |1:27 |
− | + | |ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ. | |
− | + | ||
|- | |- | ||
− | | | + | |1:32 |
− | + | |ಆದರೆ ನಿಮ್ಮ ಆಯ್ಕೆಯ ವೆಬ್‌ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |1:39 |
− | + | |Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |1:42 |
− | + | |General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್ಪೇಜನ್ನು ಟೈಪ್ ಮಾಡಿ. | |
− | + | ||
|- | |- | ||
− | | | + | |1:52 |
− | + | |ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ. | |
− | + | ||
|- | |- | ||
− | | | + | |2:00 |
− | + | |ನೀವು Edit ಮೆನ್ಯುವನ್ನು ಬಳಸಿ ವೆಬ್ಪೇಜ್ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು. | |
− | + | ||
|- | |- | ||
− | | | + | |2:05 |
− | + | |address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ. | |
− | + | ||
|- | |- | ||
− | | | + | |2:12 |
− | + | |Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |2:14 |
− | + | |ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್ಬಾರ್ ಕಾಣಿಸಿಕೊಳ್ಳುತ್ತದೆ. | |
− | + | ||
|- | |- | ||
− | | | + | |2:19 |
− | | | + | |ಟೆಕ್ಸ್ಟ್‌ಬಾಕ್ಸ್ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ. |
− | + | ||
|- | |- | ||
− | | | + | |2:23 |
− | + | |ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ. | |
− | + | ||
|- | |- | ||
− | | | + | |2:28 |
− | | | + | |ಟೆಕ್ಸ್ಟ್‌ಗಳಿರುವಂತಹ ದೊಡ್ಡ ವೆಬ್‌ಪೇಜ್‌ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ. |
− | + | ||
|- | |- | ||
− | | | + | |2:33 |
− | + | |ಇದನ್ನು ಕ್ಲೋಸ್ ಮಾಡೋಣ. | |
− | + | ||
|- | |- | ||
− | | | + | |2:35 |
− | + | |ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ. | |
− | + | ||
|- | |- | ||
− | | | + | |2:41 |
− | + | |ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ. | |
− | + | ||
|- | |- | ||
− | | | + | |2:48 |
− | + | |ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ. | |
− | + | ||
|- | |- | ||
− | | | + | |2:52 |
− | + | |URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ. | |
− | + | ||
|- | |- | ||
− | | | + | |2:57 |
− | + | |ಈಗ ‘www.google.com’ ಎಂದು ಟೈಪ್ ಮಾಡಿ. | |
− | + | ||
|- | |- | ||
− | | | + | |3:02 |
− | + | |ಎಂಟರ್ ಕೀಯನ್ನು ಒತ್ತಿರಿ. | |
− | + | ||
|- | |- | ||
− | | | + | |3:03 |
− | + | |ನೀವೀಗ google homepage ನಲ್ಲಿ ಇರುತ್ತೀರಿ. | |
− | + | ||
|- | |- | ||
− | | | + | |3:06 |
− | | | + | |ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ . |
− | + | ||
|- | |- | ||
− | | | + | |3:12 |
− | + | |google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ. | |
− | + | ||
|- | |- | ||
− | | | + | |3:17 |
− | + | |URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ. | |
− | + | ||
|- | |- | ||
− | | | + | |3:22 |
− | + | |ನೀವು ಯಾವುದೇ ವೆಬ್ಪೇಜ್ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ. | |
− | + | ||
|- | |- | ||
− | | | + | |3:28 |
− | | | + | |ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ. |
− | + | ||
|- | |- | ||
− | | | + | |3:34 |
− | + | |homepage ಬಟನ್ ಮೇಲೆ ಕ್ಲಿಕ್ ಮಾಡೋಣ. | |
− | + | ||
|- | |- | ||
− | | | + | |3:36 |
− | + | |ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ. | |
− | + | ||
|- | |- | ||
− | | | + | |3:42 |
− | + | |ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ. | |
− | + | ||
|- | |- | ||
− | | | + | |3:49 |
− | + | |ಈಗ Bookmarks bar ಅನ್ನು ನೋಡೋಣ. | |
− | + | ||
|- | |- | ||
− | | | + | |3:51 |
− | + | |ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ. | |
− | + | ||
|- | |- | ||
− | | | + | |3:57 |
− | + | |URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ. | |
− | + | ||
|- | |- | ||
− | | | + | |4:03 |
− | + | |ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ. | |
− | + | ||
|- | |- | ||
− | | | + | |4:10 |
− | + | |ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ. | |
− | + | ||
|- | |- | ||
− | | | + | |4:13 |
− | + | |ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |4:14 |
− | | | + | |ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ. |
− | + | ||
|- | |- | ||
− | | | + | |4:17 |
− | + | | ‘Folder’ ನ ಡ್ರಾಪ್‌ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ. | |
− | + | ||
|- | |- | ||
− | | | + | |4:23 |
− | + | |Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು. | |
− | + | ||
|- | |- | ||
− | | | + | |4:28 |
− | + | |yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ. | |
− | + | ||
|- | |- | ||
− | | | + | |4:33 |
− | + | |Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ.. | |
− | + | ||
|- | |- | ||
− | | | + | |4:39 |
− | + | |ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು. | |
− | + | ||
|- | |- | ||
− | | | + | |4:46 |
− | + | |ಈಗ ನಾವು Sidebar ಅನ್ನು ವೀಕ್ಷಿಸೋಣ. | |
− | + | ||
|- | |- | ||
− | | | + | |4:49 |
− | | | + | |ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
− | | | + | |4:54 |
− | + | |ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು. | |
− | + | ||
|- | |- | ||
− | | | + | |5:02 |
− | + | |ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ. | |
− | + | ||
|- | |- | ||
− | | | + | |5:09 |
− | | | + | |ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
− | | | + | |5:15 |
− | + | |google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ. | |
− | + | ||
|- | |- | ||
− | | | + | |5:19 |
− | + | |ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ! | |
− | + | ||
|- | |- | ||
− | | | + | |5:25 |
− | + | |Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ. | |
− | + | ||
|- | |- | ||
− | | | + | |5:29 |
− | + | |search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು. | |
− | + | ||
|- | |- | ||
− | | | + | |5:34 |
− | + | |ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ. | |
− | + | ||
|- | |- | ||
− | | | + | |5:37 |
− | + | |search box ನಲ್ಲಿ ‘google’ ಎಂದು ಟೈಪ್ ಮಾಡಿ. | |
− | + | ||
|- | |- | ||
− | | | + | |5:39 |
− | + | |ಮೊದಲ ಫಲಿತಾಂಶವಾಗಿ google homepage ಬರುತ್ತದೆ. | |
− | + | ||
|- | |- | ||
− | | | + | |5:43 |
− | + | |ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು. | |
− | + | ||
|- | |- | ||
− | | | + | |5:51 |
− | + | |Status bar ಏನು ಮಾಡುತ್ತದೆ ಎಂದು ಈಗ ನೋಡೊಣ | |
− | + | ||
|- | |- | ||
− | | | + | |5:55 |
− | + | |Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ | |
− | + | ||
|- | |- | ||
− | | | + | |6:02 |
− | + | |URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ | |
− | + | ||
|- | |- | ||
− | | | + | |6:10 |
− | + | |ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್ಪೇಜ್ನ ಸ್ಥಿತಿಯನ್ನು ತೋರಿಸುತ್ತದೆ. | |
− | + | ||
|- | |- | ||
− | | | + | |6:16 |
− | + | |ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ. | |
− | + | ||
|- | |- | ||
− | | | + | |6:25 |
− | + | |ಕೊನೆಯದಾಗಿ, Content area ನೋಡೊಣ. | |
− | + | ||
|- | |- | ||
− | | | + | |6:28 |
− | + | |ನೀವು ನೋಡುತ್ತಿರುವ ವೆಬ್ಪೇಜ್ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು. | |
− | + | ||
|- | |- | ||
− | | | + | |6:33 |
− | | | + | |ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
− | + | ||
|- | |- | ||
− | | | + | |6:35 |
− | + | |ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿತೆವು. | |
− | + | ||
|- | |- | ||
− | | | + | |6:43 |
− | + | |ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. | |
− | + | ||
|- | |- | ||
− | | | + | |6:46 |
− | + | |ನಿಮ್ಮ ಹೋಮ್ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ. | |
− | + | ||
|- | |- | ||
− | | | + | |6:54 |
− | + | |ನಂತರ ಬ್ರೌಸರ್ಸ್ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್ಸೈಟಿಗೆ ಹೋಗಿ. | |
− | + | ||
|- | |- | ||
− | | | + | |7:00 |
− | | | + | |http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
− | + | ||
|- | |- | ||
− | | | + | |7:05 |
− | + | |ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |
− | + | ||
|- | |- | ||
− | | | + | |7:07 |
− | + | |ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲವಾದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು | |
− | + | ||
|- | |- | ||
− | | | + | |7:12 |
− | | | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
− | + | ||
|- | |- | ||
− | | | + | |7:17 |
− | | | + | |ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
− | + | ||
|- | |- | ||
− | | | + | |7:21 |
− | + | |ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |
− | + | ||
|- | |- | ||
− | | | + | |7:27 |
− | + | |ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |
− | + | ||
|- | |- | ||
− | | | + | |7:31 |
− | + | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |
− | + | ||
|- | |- | ||
− | | | + | |7:39 |
− | | | + | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
− | + | ||
|- | |- | ||
− | | | + | |7:50 |
− | + | |ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. | |
− | + | ||
|- | |- | ||
− | | | + | |7:56 |
− | | | + | |ಧನ್ಯವಾದಗಳು. |
− | + | ||
|- | |- | ||
|} | |} |
Revision as of 16:42, 24 March 2014
Time | Narration |
0:00 | Mozilla Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
0:05 | ಈ ಟ್ಯುಟೋರಿಯಲ್ ನಲ್ಲಿ ನಾವು Firefox ನ ಇಂಟರ್ಫೇಸ್ ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿಯೋಣ. |
0:11 | ಈ ಟ್ಯುಟೋರಿಯಲ್ ನಲ್ಲಿ Ubuntu 10.04 ರಲ್ಲಿ Firefox ನ 7.0 ನೇ ಆವೃತ್ತಿಯನ್ನು ಬಳಸೋಣ. |
0:19 | ಈಗ ನಾವು Firefox ಇಂಟರ್ಫೇಸ್ ಅನ್ನು ವೀಕ್ಷಿಸೋಣ. |
0:23 | ಆಧುನಿಕ ಬ್ರೌಸರ್ಗೆ ಅಗತ್ಯವಿರುವ ಎಲ್ಲಾ ಲಕ್ಷಣಗಳನ್ನು Firefox ಹೊಂದಿದೆ. |
0:28 | Mozilla Firefox ಅನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಅದರ ಪ್ರತಿಯೊಂದು ಗುಣಲಕ್ಷಣಗಳ ಬಗ್ಗೆ ಪರಿಚಯವಿರಬೇಕು. |
0:34 | ಒಂದು Mozilla Firefox ಇಂಟರ್ಫೇಸ್ ಅನ್ನು ೬ ವಿಭಿನ್ನ ಕ್ಷೇತ್ರಗಳನ್ನಾಗಿ ವಿಂಗಡಿಸಬಹುದು, ಅವುಗಳೆಂದರೆ; |
0:41 | Menu bar, Navigation ಟೂಲ್ಬಾರ್, Bookmarks bar, Side bar, Status bar ಮತ್ತು Content area. |
0:53 | ಈಗ ಪ್ರತಿಯೊಂದು ಕ್ಷೇತ್ರವನ್ನು ನೋಡುತ್ತ ಅದರ ಕ್ರಿಯೆಯನ್ನು ಕಲಿಯೋಣ. |
0:57 | ಈಗ ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ನಂತರ New Window ನ ಮೇಲೆ ಕ್ಲಿಕ್ ಮಾಡೋಣ. |
1:01 | ಹೊಸ ವಿಂಡೊ ತೆರೆದುಕೊಳ್ಳುತ್ತದೆ. |
1:05 | ಕೆಲವರಿಗೆ ತಮ್ಮ ಬ್ರೌಸರ್ಗಳಲ್ಲಿ ಸಣ್ಣ ಅಕ್ಷರಗಳನ್ನು ವೀಕ್ಷಿಸಲು ಸಮಸ್ಯೆಗಳಿರುತ್ತದೆ. |
1:08 | ಹಾಗಾಗಿ View - Zoom ಮತ್ತು Zoom in ಮೇಲೆ ಕ್ಲಿಕ್ ಮಾಡುತ್ತ ಹಾಳೆಯನ್ನು ದೊಡ್ಡದಾಗಿಸೋಣ. |
1:14 | ಪರ್ಯಾಯವಾಗಿ, Ctrl + +ಅನ್ನೂ ಒತ್ತಬಹುದು. |
1:18 | ಇದು ಟೆಕ್ಸ್ಟ್ ಅನ್ನು ದೊಡ್ಡದಾಗಿ ಮಾಡುತ್ತದೆ. |
1:21 | ನೀವು ಬಳಸುತ್ತಿರುವ Mozilla Firefox ಯಾವ ಆವೃತ್ತಿಯದೆಂದು ತಿಳಿಯಲು Help ಮತ್ತು About Firefox ಮೇಲೆ ಕ್ಲಿಕ್ ಮಾಡಿ. |
1:27 | ಪೂರ್ವನಿಯೋಜಿತವಾಗಿ, Firefox ಒಂದು homepage ಅನ್ನು ತೋರಿಸುತ್ತದೆ. |
1:32 | ಆದರೆ ನಿಮ್ಮ ಆಯ್ಕೆಯ ವೆಬ್‌ಪೇಜ್ ಅನ್ನು Homepage ಆಗಿ ಪರಿವರ್ತಿಸಲು ಕ್ರಮವಾಗಿ Edit ಮತ್ತು Preferences ಮೇಲೆ ಕ್ಲಿಕ್ ಮಾಡಿ. |
1:39 | Windows ಬಳಕೆದಾರರು ದಯವಿಟ್ಟು Tools ಮತ್ತು Options ಮೇಲೆ ಕ್ಲಿಕ್ ಮಾಡಿ. |
1:42 | General tab ನಲ್ಲಿ, Home Page ಫೀಲ್ಡ್ ಮೇಲೆ ಕ್ಲಿಕ್ ಮಾಡಿ, ‘www.yahoo.com’ ಅಥವಾ ನಿಮ್ಮ ಆಯ್ಕೆಯ ವೆಬ್ಪೇಜನ್ನು ಟೈಪ್ ಮಾಡಿ. |
1:52 | ಈಗ ನೀವು ಕೆಳಗಿನ ಎಡಮೂಲೆಯಲ್ಲಿರುವ Close ಬಟನ್ ಕ್ಲಿಕ್ ಮಾಡಿ Firefox Preference ವಿಂಡೊವನ್ನು ಕ್ಲೋಸ್ ಮಾಡಿ. |
2:00 | ನೀವು Edit ಮೆನ್ಯುವನ್ನು ಬಳಸಿ ವೆಬ್ಪೇಜ್ನಲ್ಲಿರುವ ನಿರ್ದಿಷ್ಟ ಪದಗಳನ್ನು ಹುಡುಕಬಹುದು. |
2:05 | address bar ನಲ್ಲಿ ‘www.google.com’ ಎಂದು ಟೈಪ್ ಮಾಡಿ. |
2:12 | Edit ಮತ್ತು Find ನ ಮೇಲೆ ಕ್ಲಿಕ್ ಮಾಡಿ. |
2:14 | ಬ್ರೌಸರ್ ವಿಂಡೊವಿನ ಕೆಳಗೆ ಸಣ್ಣ ಟೂಲ್ಬಾರ್ ಕಾಣಿಸಿಕೊಳ್ಳುತ್ತದೆ. |
2:19 | ಟೆಕ್ಸ್ಟ್‌ಬಾಕ್ಸ್ ನಲ್ಲಿ, ‘Gujarati’ ಎಂಬ ಪದವನ್ನು ಟೈಪ್ ಮಾಡಿ. |
2:23 | ಪುಟದಲ್ಲಿ ‘Gujarati’ ಎಂಬ ಪದವು ಹೈಲೆಟ್ ಆಗಿ ಇರುವುದನ್ನು ನೀವು ಗಮನಿಸುವಿರಿ. |
2:28 | ಟೆಕ್ಸ್ಟ್‌ಗಳಿರುವಂತಹ ದೊಡ್ಡ ವೆಬ್‌ಪೇಜ್‌ಗಳಲ್ಲಿ ಹುಡುಕುವಾಗ ಈ ವಿಕಲ್ಪವು ಸಹಾಯಕವಾಗಿರುತ್ತದೆ. |
2:33 | ಇದನ್ನು ಕ್ಲೋಸ್ ಮಾಡೋಣ. |
2:35 | ಹೆಸರೇ ಸೂಚಿಸುವಂತೆ, Navigation toolbar ನಿಮಗೆ ಇಂಟರ್ನೆಟ್ ನಲ್ಲಿ ಸಂಚರಿಸಲು ಸಹಾಯಕವಾಗಿರುತ್ತದೆ. |
2:41 | ನಾವಿಗೇಷನ್ ಬಾರ್ ಎನ್ನುವುದು ನೀವು ಹೋಗ ಬಯಸುವ ವೆಬ್ಪೇಜ್ ವಿಳಾಸವನ್ನು ಟೈಪ್ ಮಾಡುವ ದೊಡ್ಡ ಟೆಕ್ಸ್ಟ್ ಬಾಕ್ಸ್ ಆಗಿರುತ್ತದೆ. |
2:48 | ಇದನ್ನು URL bar ಅಥವ Address bar ಎಂದೂ ಕರೆಯುತ್ತಾರೆ. |
2:52 | URL ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ಈಗಾಗಲೇ ಇರುವಂತಹ ವಿಳಾಸವನ್ನು ಅಳಿಸಿ. |
2:57 | ಈಗ ‘www.google.com’ ಎಂದು ಟೈಪ್ ಮಾಡಿ. |
3:02 | ಎಂಟರ್ ಕೀಯನ್ನು ಒತ್ತಿರಿ. |
3:03 | ನೀವೀಗ google homepage ನಲ್ಲಿ ಇರುತ್ತೀರಿ. |
3:06 | ಹಿಮ್ಮುಖ ಬಾಣದ icon ನನ್ನು ಕ್ಲಿಕ್ ಮಾಡಿದಾಗ ಅದು ನಿಮ್ಮನ್ನು ಮೊದಲು ಇದ್ದಂತಹ ಪುಟಕ್ಕೆ ಒಯ್ಯುತ್ತದೆ . |
3:12 | google homepage ಗೆ ಹಿಂತಿರುಗಲು ಮುಮ್ಮುಖ ಬಾಣದ ಮೇಲೆ ಒತ್ತಿರಿ. |
3:17 | URL bar ನ ಬಲಕ್ಕೆ, ಮನೆ ಚಿತ್ರವಿರುವ ಒಂದು icon ಇರುತ್ತದೆ. |
3:22 | ನೀವು ಯಾವುದೇ ವೆಬ್ಪೇಜ್ನಲ್ಲಿದ್ದರು, ಈ ಬಟನ್ ನಿಮನ್ನು ಪೂರ್ವನಿಯೋಜಿತವಾದ home page ಗೆ ಮತ್ತೆ ಒಯ್ಯುತ್ತದೆ. |
3:28 | ನಿರ್ದಿಷ್ಟವಾದ ವೆಬ್ ಸೈಟ್ ನಲ್ಲಿ ಅಥವಾ search engine ನಲ್ಲಿ ಸುಳಿದಾಡಲು ನಿಮಗೆ ಈ ವಿಕಲ್ಪವು ತುಂಬಾ ಉಪಯೋಗವಾಗುತ್ತದೆ. |
3:34 | homepage ಬಟನ್ ಮೇಲೆ ಕ್ಲಿಕ್ ಮಾಡೋಣ. |
3:36 | ನಾವು ಈ ಹಿಂದೆಯೇ home page ಅನ್ನು ‘www.yahoo.com’ ಗೆ ಬದಲಾಯಿಸಿದ್ದೆವು ಎಂದು ನೆನಪಿರಲಿ. |
3:42 | ಅದರ ಪರಿಣಾಮವಾಗಿ, homepage ಬಟನ್ ಮೇಲೆ ಕ್ಲಿಕ್ ಮಾಡಿದರೆ ಅದು ನಮ್ಮನ್ನು yahoo homepage ಗೆ ಕರೆದೊಯ್ಯುತ್ತದೆ. |
3:49 | ಈಗ Bookmarks bar ಅನ್ನು ನೋಡೋಣ. |
3:51 | ನೀವು ಆಗಾಗ ಭೇಟಿ ಮಾಡುವ ಅಥವಾ ಆಗಾಗ ಆಕರಿಸುವ ಪುಟಗಳಲ್ಲಿ ಸಂಚರಿಸಲು Bookmarks ಸಹಾಯ ಮಾಡುತ್ತದೆ. |
3:57 | URL bar ನಲ್ಲಿ, ‘www.gmail.com’ ಎಂದು ಟೈಪ್ ಮಾಡಿ. |
4:03 | ಪುಟ ತೆರೆದ ನಂತರ, URL bar ನ ಬಲದಲ್ಲಿರುವ ನಕ್ಷತ್ರ ಚಿಹ್ನೆಯನ್ನು ಒತ್ತಿರಿ. |
4:10 | ನಕ್ಷತ್ರ ಹಳದಿಗೆ ಬದಲಾಗುವುದನ್ನು ನೀವು ನೋಡುವಿರಿ. |
4:13 | ನಕ್ಷತ್ರದ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. |
4:14 | ಡಯಲಾಗ್ ಬಾಕ್ಸ್ ಒಂದು ಕಾಣುತ್ತದೆ. |
4:17 | ‘Folder’ ನ ಡ್ರಾಪ್‌ಡೌನ್ ಮೆನ್ಯುವಿನಿಂದ , ‘Bookmarks toolbar’ ಅನ್ನು ಆಯ್ಕೆ ಮಾಡಿ. |
4:23 | Bookmarks toolbar ನಲ್ಲಿ Gmail ನ bookmark ಸೇರಿರುವುದನ್ನು ನಾವು ಗಮನಿಸಬಹುದು. |
4:28 | yahoo homepage ಗೆ ಹೋಗಲು Homepage icon ಮೇಲೆ ಕ್ಲಿಕ್ ಮಾಡಿ. |
4:33 | Gmail bookmark ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Gmail ನ login page ಗೆ ಕೊಂಡೊಯ್ಯುತ್ತದೆ.. |
4:39 | ನೀವು ಆಗಾಗ ಭೇಟಿ ನೀಡುವ ತಾಣಗಳು ನಿಮ್ಮ homepage ಆಗಬೇಕಿಲ್ಲ. ಆದರೂ ಅಲ್ಲಿಗೆ ಹೋಗಲು bookmarks bar ಅನ್ನು ಬಳಸಬಹುದು. |
4:46 | ಈಗ ನಾವು Sidebar ಅನ್ನು ವೀಕ್ಷಿಸೋಣ. |
4:49 | ಕ್ರಮಶಃ View ಮತ್ತು Sidebar ನ ಮೇಲೆ ಕ್ಲಿಕ್ ಮಾಡಿ, ನಂತರ History ಮೇಲೆ ಕ್ಲಿಕ್ ಮಾಡಿ. |
4:54 | ಈಗ ನೀವು ಎಡಬದಿಯಲ್ಲಿರುವ bar ನಲ್ಲಿ today, yesterday ಮತ್ತು older than 6 months ಎಂಬುವ 3 ಆಯ್ಕೆಗಳನ್ನು ನೋಡಬಹುದು. |
5:02 | ಪ್ರದರ್ಶಿತವಾದ ಆಯ್ಕೆಗಳು ಆ ಕಂಪ್ಯೂಟರ್ನಲ್ಲಿ Firefox ಬಳಕೆಯ ಮಧ್ಯಂತರಗಳಿಗೆ ಒಳಪಟ್ಟಿರುತ್ತದೆ. |
5:09 | ಮೆನ್ಯುವನ್ನು ಹಿಗ್ಗಿಸಲು Today icon ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
5:15 | google homepage ಗೆ ಹಿಂದಿರುಗಲು google link ಅನ್ನು ಆರಿಸಿಕೊಳ್ಳಿ. |
5:19 | ನೋಡಿ, ನೀವು ಈ ಹಿಂದೆ ಭೇಟಿ ನೀಡಿದ ತಾಣಕ್ಕೆ ಹೋಗುವುದು ಎಷ್ಟು ಸುಲಭ! |
5:25 | Sidebar ಕೂಡ ತನ್ನದೇ ಆದ ಹುಡುಕುವ ವಿಕಲ್ಪವನ್ನು ಹೊಂದಿದೆ. |
5:29 | search box ನಲ್ಲಿ ನಿಮಗೆ ಬೇಕಾದಂತಹ ತಾಣದ ಹೆಸರನ್ನು ಹುಡುಕಲು ಟೈಪ್ ಮಾಡಬಹುದು. |
5:34 | ನಂತರ ಇದು ನಿಮ್ಮ history ಯ ಮೂಲಕ ಹುಡುಕಿ ತೆಗೆಯುತ್ತದೆ. |
5:37 | search box ನಲ್ಲಿ ‘google’ ಎಂದು ಟೈಪ್ ಮಾಡಿ. |
5:39 | ಮೊದಲ ಫಲಿತಾಂಶವಾಗಿ google homepage ಬರುತ್ತದೆ. |
5:43 | ನೀವು ಮೇಲಿನ ಬಲಮೂಲೆಯಲ್ಲಿರುವ ಚಿಕ್ಕ ‘x’ ಚಿಹ್ನೆಯನ್ನು ಕ್ಲಿಕ್ ಮಾಡುವ ಮೂಲಕ side bar ಕಾಣದಂತೆ ಮಾಡಬಹುದು. |
5:51 | Status bar ಏನು ಮಾಡುತ್ತದೆ ಎಂದು ಈಗ ನೋಡೊಣ |
5:55 | Status bar ಎನ್ನುವುದು ನಿಮ್ಮ ಬ್ರೌಸರ್ ವಿಂಡೊನ ಕೆಳಗಿನ ಪ್ರದೇಶವಾಗಿದ್ದು ಇದು ನೀವು ಲೋಡ್ ಮಾಡುತ್ತಿರುವ ತಾಣದ ಸ್ಥಿತಿಯನ್ನು ತೋರಿಸುತ್ತದೆ |
6:02 | URL bar ಗೆ ಹೋಗಿ ‘www.wired.com’ ಎಂದು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ |
6:10 | ತಕ್ಷಣ ಸ್ಟೇಟಸ್ ಬಾರ್ ಕಡೆ ನೋಡಿ. ಅದು ನೀವು ಲೋಡ್ ಮಾಡುತ್ತಿರುವ ವೆಬ್ಪೇಜ್ನ ಸ್ಥಿತಿಯನ್ನು ತೋರಿಸುತ್ತದೆ. |
6:16 | ಒಂದು ನಿರ್ದಿಷ್ಟವಾದ ತಾಣ ಏಕೆ ಲೋಡ್ ಆಗುತ್ತಿಲ್ಲ, ಅದು ಲೋಡ್ ಆಗಲು ಎಷ್ಟು ಸಮಯ ತೆಗೆದುಕೊಳ್ಳಬಹುದು ಇತ್ಯಾದಿ ವಿಷಯಗಳನ್ನು ತಿಳಿಯಲು Status bar ಸಹಾಯ ಮಾಡುತ್ತದೆ. |
6:25 | ಕೊನೆಯದಾಗಿ, Content area ನೋಡೊಣ. |
6:28 | ನೀವು ನೋಡುತ್ತಿರುವ ವೆಬ್ಪೇಜ್ನ ವಿಷಯವನ್ನು ಇಲ್ಲಿ ವೀಕ್ಷಿಸಬಹುದು. |
6:33 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
6:35 | ಈ ತರಗತಿಯಲ್ಲಿ ನಾವು Firefox interface ಮತ್ತು ಟೂಲ್ಬಾರ್ಗಳ ಬಗ್ಗೆ ಕಲಿತೆವು. |
6:43 | ಈ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸಿ. |
6:46 | ನಿಮ್ಮ ಹೋಮ್ಪೇಜನ್ನು ‘www.spoken-tutorial.org’ ಗೆ ಬದಲಾಯಿಸಿಕೊಳ್ಳಿ ಮತ್ತು ಸಂಚರಿಸಿ. |
6:54 | ನಂತರ ಬ್ರೌಸರ್ಸ್ನ ಹಿಸ್ಟರಿ ಕಾರ್ಯವನ್ನು ಬಳಸಿ ಯಾಹೂ ವೆಬ್ಸೈಟಿಗೆ ಹೋಗಿ. |
7:00 | http://spoken-tutorial.org/What_is_a_Spoken_Tutorial ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
7:05 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
7:07 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್‌ವಿಡ್ತ್ ಇಲ್ಲವಾದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು |
7:12 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
7:17 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
7:21 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
7:27 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
7:31 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
7:39 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
7:50 | ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. |
7:56 | ಧನ್ಯವಾದಗಳು. |