Difference between revisions of "LibreOffice-Suite-Impress/C2/Creating-a-presentation-document/Kannada"

From Script | Spoken-Tutorial
Jump to: navigation, search
Line 17: Line 17:
 
|-
 
|-
 
|00:29
 
|00:29
||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress”  presentation ಅನ್ನು ಓಪನ್ ಮಾಡೋಣ.
+
||ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress”  presentation ಅನ್ನು ತೆರೆಯೋಣ.
  
 
|-
 
|-
Line 33: Line 33:
 
|-
 
|-
 
|00:49
 
|00:49
||ಸಾಮಾನ್ಯವಾಗಿ ಈಗ   “Normal”  ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
+
||ಸಾಮಾನ್ಯವಾಗಿ  “Normal”  ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
  
 
|-
 
|-
Line 73: Line 73:
 
|-
 
|-
 
|01:40
 
|01:40
||ವಿಭಾಗದಲ್ಲಿ  ಮೊದಲೇ ತಯಾರಿಸಿದ layout ಗಳಿವೆ.
+
||layout ವಿಭಾಗದಲ್ಲಿ  ಮೊದಲೇ ತಯಾರಿಸಿದ layout ಗಳಿವೆ.
  
 
|-
 
|-
Line 85: Line 85:
 
|-
 
|-
 
|01:53
 
|01:53
||ಈಗ ನಾವು ಸ್ಲೈಡ್ ನ್ನು ಹೇಗೆ insert  ಮಾಡುವುದು ಎಂದು ಕಲಿಯೋಣ. ಸ್ಲೈಡ್ಸ್" ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
+
||ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. ಸ್ಲೈಡ್ಸ್" ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
  
 
|-
 
|-
Line 93: Line 93:
 
|-
 
|-
 
|02:05
 
|02:05
||ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ insert ಆಗಿರುವುದನ್ನು ನೀವು ಗಮನಿಸಬೇಕು.
+
||ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು.
  
 
|-
 
|-
Line 105: Line 105:
 
|-
 
|-
 
|02:23
 
|02:23
||ಹಾಗಾಗಿ ಟೈಟಲ್ ನ್ನು ಈ ರೀತಿಯಲ್ಲಿ ಕೊಡಬಹುದು.
+
||ಹಾಗಾಗಿ ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು.
  
 
|-
 
|-
 
|02:26
 
|02:26
||ನಮಗೆ ಸ್ಲೈಡ್ ನ್ನು ಮಾಡಲು ಎರಡು ವಿಧಾನಗಳಿವೆ.
+
||ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ.
  
 
|-
 
|-
Line 117: Line 117:
 
|-
 
|-
 
|02:35
 
|02:35
||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ.ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್  insert ಆಗಿರುವುದನ್ನು ನೀವು ನೋಡಬಹುದು.
+
||ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್  insert ಆಗಿರುವುದನ್ನು ನಾವು ನೋಡಬಹುದು.
  
 
|-
 
|-
 
|02:42
 
|02:42
||ಇದಕ್ಕೆ ಹೊರತಾಗಿ, “Workspace” pane ನಲ್ಲಿ  “Slide Sorter”  ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಹೋಗಿ.
+
||ಇದಕ್ಕೆ ಹೊರತಾಗಿ, “Workspace” pane ನಲ್ಲಿ  “Slide Sorter”  ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ.
  
 
|-
 
|-
Line 141: Line 141:
 
|-
 
|-
 
|03:10
 
|03:10
||ಈಗ ನಾವು font ಗಳನ್ನು ಮತ್ತು font ಅ ನ್ನು format  ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
+
||ಈಗ ನಾವು font ಗಳನ್ನು ಮತ್ತು font ಅನ್ನು format  ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
  
 
|-
 
|-
Line 169: Line 169:
 
|-
 
|-
 
|03:56
 
|03:56
||ಈಗ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ .
+
||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ .
  
 
|-
 
|-
Line 201: Line 201:
 
|-
 
|-
 
|04:37
 
|04:37
||ಈಗ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
+
||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
  
 
|-
 
|-
Line 225: Line 225:
 
|-
 
|-
 
|05:03
 
|05:03
||ಈಗ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
+
||ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
  
 
|-
 
|-
Line 233: Line 233:
 
|-
 
|-
 
|05:08
 
|05:08
||ಇದು ನಮ್ಮ ನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
+
||ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
  
 
|-
 
|-
 
|05:11
 
|05:11
||ಸಾರಾಂಶವಾಗಿ  ಹೇಳುವುದಾದರೆ, ನಾವು ಈ ಟ್ಯುಟೋರಿಯಲ್ನಲ್ಲಿ ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ನ್ನು format ಮಾಡುವುದು.
+
||ಸಾರಾಂಶವಾಗಿ  ಹೇಳುವುದಾದರೆ, ನಾವು ಈ ಟ್ಯುಟೋರಿಯಲ್ನಲ್ಲಿ ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು.
  
 
|-
 
|-
 
|05:24
 
|05:24
||ಈ ಸಮಗ್ರವಾದ ಎಸ್ಸೈನ್ ಮೆಂಟ್  ಟೆಸ್ಟ್ ನ್ನು ಪ್ರಯತ್ನಿಸಿ.
+
||ಈ ಗ್ರಹಿಕಾ ಪಾಠವನ್ನು ಪ್ರಯತ್ನಿಸಿ.
  
 
|-
 
|-
Line 269: Line 269:
 
|-
 
|-
 
|05:56
 
|05:56
||ಲಿಂಕ್ ನಲ್ಲಿ ಸಿಗುವ ವೀಡಿಯೋನ್ನು ನೋಡಿ.
+
||ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋನ್ನು ವೀಕ್ಷಿಸಿ.
  
 
|-
 
|-
 
|05:59
 
|05:59
||ಅದು ಈ  ಸ್ಪೋಕನ್ ಟ್ಯುಟೋರಿಯಲ್ ನ  ಸಾರಂಶವನ್ನು ಕೊಡುತ್ತದೆ.
+
||ಇದು ಈ  ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ  ಸಾರಂಶವನ್ನು ಕೊಡುತ್ತದೆ.
  
 
|-
 
|-
 
|06:02
 
|06:02
||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್  ಮಾಡಿ ವೀಕ್ಸಿಸಿ.
+
||ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್  ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್  ಮಾಡಿ ವೀಕ್ಷಿಸಿ.
  
 
|-
 
|-
Line 297: Line 297:
 
|-
 
|-
 
|06:27
 
|06:27
||ಅದು  ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ.
+
||ಇದು ಭಾರತ ಸರ್ಕಾರದ ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ. ಎಮ್. ಎಚ್. ಆರ್. ಡಿ ಇಂದ ಉತ್ತೇಜಿಸಲ್ಪಟ್ಟಿದೆ.
  
 
|-
 
|-
Line 305: Line 305:
 
|-
 
|-
 
|06:46
 
|06:46
||ಈ  ಟ್ಯುಟೋರಿಯಲ್  ದೇಸಿ ಕ್ರಿವ್ ನ ಕೊಡುಗೆಯಾಗಿದೆ.
+
||ಈ  ಟ್ಯುಟೋರಿಯಲ್  ದೇಸಿ ಕ್ರಿವ್ ಸೆಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನೀಡಲ್ಪಟ್ಟಿದೆ.
  
 
|-
 
|-

Revision as of 11:54, 20 February 2014

Time Narration
00:00 LibreOffice Impress ನ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು Impress window ದ ಭಾಗಗಳ ಬಗ್ಗೆ, ಮತ್ತು ಸ್ಲೈಡ್ ನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ನ್ನು format ಮಾಡುವುದರ ಬಗ್ಗೆ ಕಲಿಯುತ್ತೇವೆ.
00:21 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಬಳಸುತ್ತೇವೆ
00:29 ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ.
00:35 ಈಗ ನಾವು ಸ್ಕ್ರೀನ್ ನಲ್ಲಿ ಏನೆಲ್ಲಾ ಇವೆ ಎಂದು ಒಮ್ಮೆ ತಿಳಿಯೋಣ.
00:39 ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ.
00:44 ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ.
00:49 ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ.
00:52 ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ.
00:55 “Outline” ವೀವ್ , topic title ಗಳು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ.
01:03 “Notes” view ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ.
01:10 “Handout” view ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ.
01:14 ಇಲ್ಲಿ ನಮಗೆ ಪ್ರಿಂಟ್ ಮಾಡಲು ಇಚ್ಚಿಸುವ ಸ್ಲೈಡ್ ಗಳ ಸಂಖ್ಯೆಯನ್ನು ಆರಿಸಬಹುದು.
01:19 “Slide Sorter” view ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ.
01:23 ಈಗ ನಾವು ಪುನಃ “Normal” ವೀವ್ ಅನ್ನು ಕ್ಲಿಕ್ ಮಾಡೋಣ.
01:26 ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ.
01:34 ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ.
01:40 layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ.
01:43 ಅವನ್ನು ನಮಗೆ ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು.
01:48 ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು.
01:53 ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. ಸ್ಲೈಡ್ಸ್" ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ.
02:02 ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು.
02:05 ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು.
02:10 ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ.
02:17 ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ.
02:23 ಹಾಗಾಗಿ ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು.
02:26 ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ.
02:30 ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ.
02:35 ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು.
02:42 ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ.
02:50 ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ.
02:58 ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ >>
03:01 ‘After’ ಸೆಲೆಕ್ಟ್ ಮಾಡಿ ನಂತರ ಓ ಕೆ ಕ್ಲಿಕ್ ಮಾಡಿ.
03:04 ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ.
03:10 ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ.
03:15 ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
03:20 “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ.
03:26 ಈಗ ಇವುಗಳನ್ನು ಟೈಪ್ ಮಾಡಿ : reduce costs , reduce dependence on few vendors, develop customized applications
03:37 font type ಮತ್ತು font size ನ್ನು ಬದಲಾಯಿಸುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ.
03:43 ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ.
03:52 ಮತ್ತು font size ನ್ನು “32” ಯಿಂದ “40”.
03:56 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ .
03:59 ಈಗ font ಬದಲಾಗಿರುವುದು ಗಮನಿಸಿ.
04:02 ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು.
04:09 ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು.
04:16 ಈಗ ಡೈಲಾಗ್ ಬಾಕ್ಸ್ ನ್ನು ಕ್ಲೋಸ್ ಮಾಡೋಣ.
04:19 font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ.
04:25 body text box ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ಗಳನ್ನೂ ಸೆಲೆಕ್ಟ್ ಮಾಡಿ.
04:30 ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ.
04:37 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
04:40 ಈಗ ಬಣ್ಣ ಬದಲಾಗಿರುವುದನ್ನು ಗಮನಿಸಿ.
04:43 Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ.
04:50 ‘Recommendations’ ಎಂದು ಬರೆದ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ.
04:53 “Body” text box ಮೇಲೆ ಕ್ಲಿಕ್ ಮಾಡಿ ನಂತರ ಟೆಕ್ಸ್ಟ್ ನ ಸಾಲನ್ನು ಸೆಲೆಕ್ಟ್ ಮಾಡಿ.
04:58 ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ.
05:03 ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ.
05:06 ಟೆಕ್ಸ್ಟ್ ನಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿ.
05:08 ಇದು ನಮ್ಮನ್ನು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
05:11 ಸಾರಾಂಶವಾಗಿ ಹೇಳುವುದಾದರೆ, ನಾವು ಈ ಟ್ಯುಟೋರಿಯಲ್ನಲ್ಲಿ ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು.
05:24 ಈ ಗ್ರಹಿಕಾ ಪಾಠವನ್ನು ಪ್ರಯತ್ನಿಸಿ.
05:28 ಹೊಸ presentation ನ್ನು ತಯಾರಿಸಿ.
05:30 3ನೇ ಮತ್ತು 4ನೇ ಸ್ಲೈಡ್ ಗಳ ನಡುವೆ ಸ್ಲೈಡ್ ನ್ನು Insert ಮಾಡಿ.
05:35 presentation ನ ಕೊನೆಯಲ್ಲಿ 4ನೇ ಸ್ಲೈಡ್ ನ copy ಅನ್ನು ತಯಾರಿಸಿ.
05:40 2ನೇ ಸ್ಲೈಡ್ ನಲ್ಲಿ ಒಂದು ಟೆಕ್ಸ್ಟ್ ಬಾಕ್ಸ್ ನ್ನು ತಯಾರಿಸಿ ಮತ್ತು ಅದರಲ್ಲಿ ಏನಾದರೂ ಟೆಕ್ಸ್ಟ್ ಬರೆಯಿರಿ.
05:45 ಟೆಕ್ಸ್ಟ್ ನ font size ನ್ನು 32 ಗೆ ಬದಲಾಯಿಸಿ.
05:49 ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ.
05:56 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋನ್ನು ವೀಕ್ಷಿಸಿ.
05:59 ಇದು ಈ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವನ್ನು ಕೊಡುತ್ತದೆ.
06:02 ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
06:07 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ.
06:12 ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ.
06:16 ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org
06:23 ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
06:27 ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ. ಎಮ್. ಎಚ್. ಆರ್. ಡಿ ಇಂದ ಉತ್ತೇಜಿಸಲ್ಪಟ್ಟಿದೆ.
06:35 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ. : http://spoken-tutorial.org/NMEICT-Intro
06:46 ಈ ಟ್ಯುಟೋರಿಯಲ್ ದೇಸಿ ಕ್ರಿವ್ ಸೆಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ನಿಂದ ನೀಡಲ್ಪಟ್ಟಿದೆ.
06:51 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Nancyvarkey, Udaya, Vasudeva ahitanal