Difference between revisions of "LibreOffice-Suite-Writer/C2/Introduction-to-LibreOffice-Writer/Kannada"
From Script | Spoken-Tutorial
(Created page with ''''Resources for recording''' Introduction to Writer {| border=1 || Time || Narration |- || 0:01 || ಸ್ಪೋಕನ್ ಟ್ಯುಟ…') |
|||
Line 1: | Line 1: | ||
− | |||
− | |||
− | |||
{| border=1 | {| border=1 | ||
|| Time | || Time | ||
Line 8: | Line 5: | ||
|- | |- | ||
|| 0:01 | || 0:01 | ||
− | || | + | ||ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ, |
− | ರೈಟರ್ | + | |
|- | |- | ||
|| 0:10 | || 0:10 | ||
− | ||ರೈಟರ್ | + | ||ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ, |
|- | |- | ||
|| 0:13 | || 0:13 | ||
− | ||ಹೊಸ | + | ||ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ, |
− | + | ||
|- | |- | ||
|| 0:17 | || 0:17 | ||
− | || | + | ||ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ, |
|- | |- | ||
|| 0:20 | || 0:20 | ||
− | ||ರೈಟರ್ | + | ||ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ. |
|- | |- | ||
||0:22 | ||0:22 | ||
− | || ಲಿಬ್ರೆ ಆಫೀಸ್ ರೈಟರ್ | + | ||ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ. |
− | + | ||
|- | |- | ||
||0:27 | ||0:27 | ||
− | ||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ | + | ||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ. |
|- | |- | ||
||0:27 | ||0:27 | ||
− | || | + | ||ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
|- | |- | ||
||0:41 | ||0:41 | ||
− | ||ಇದು | + | ||ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ. |
− | + | ||
|- | |- | ||
||0:47 | ||0:47 | ||
− | ||ಲಿಬ್ರೆ ಆಫೀಸ್ | + | || ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು. |
− | + | ||
|- | |- | ||
|| 1:04 | || 1:04 | ||
− | || ಇಲ್ಲಿ ನಾವು Ubuntu Linux 10.04 | + | || ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
− | + | ||
|- | |- | ||
||1:16 | ||1:16 | ||
− | || ನೀವು ಲಿಬ್ರೆ ಆಫೀಸ್ ಸೂಟ್ | + | || ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು. |
|- | |- | ||
||1:24 | ||1:24 | ||
− | || | + | || Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ. |
− | + | ||
|- | |- | ||
||1:37 | ||1:37 | ||
− | ||ವಿವರವಾದ | + | ||ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ. |
|- | |- | ||
||1:43 | ||1:43 | ||
− | ||ನೆನಪಿಡಿ, | + | ||ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ. |
|- | |- | ||
||1:50 | ||1:50 | ||
− | || ನೀವು | + | ||ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು. |
− | + | ||
− | + | ||
− | + | ||
− | + | ||
− | + | ||
− | + | ||
− | + | ||
|- | |- | ||
||2:08 | ||2:08 | ||
− | ||ಒಂದು ಹೊಸ | + | || ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | + | ||2:23 | |
− | + | || ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ. | |
− | + | ||
− | + | ||
− | ||2:23 | + | |
− | ||ಇದು | + | |
− | + | ||
|- | |- | ||
||2:28 | ||2:28 | ||
− | ||ರೈಟರ್ | + | ||ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar, |
− | + | ||
|- | |- | ||
||2:33 | ||2:33 | ||
− | || | + | ||menu bar, standard tool bar, |
− | + | ||
|- | |- | ||
||2:36 | ||2:36 | ||
− | || | + | ||formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ. |
+ | |||
|- | |- | ||
||2:47 | ||2:47 | ||
− | || | + | ||ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ. |
|- | |- | ||
||2:53 | ||2:53 | ||
− | || | + | ||Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು. |
− | + | ||
|- | |- | ||
||3:00 | ||3:00 | ||
− | ||ಅಥವಾ | + | ||ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ, |
|- | |- | ||
||3:05 | ||3:05 | ||
− | || | + | ||ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
− | + | ||
|- | |- | ||
||3:12 | ||3:12 | ||
− | || | + | ||ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ. |
− | + | ||
|- | |- | ||
||3:17 | ||3:17 | ||
− | ||ಈಗ | + | ||ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ. |
− | + | ||
|- | |- | ||
||3:21 | ||3:21 | ||
− | || | + | ||ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ. |
|- | |- | ||
− | ||3:24 | + | ||3:24 |
− | || | + | ||ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ. |
− | + | ||
|- | |- | ||
||3:29 | ||3:29 | ||
− | ||ಈ | + | ||ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
|- | |- | ||
||3:33 | ||3:33 | ||
− | ||ನಂತರ | + | ||ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
|- | |- | ||
|| 3:36 | || 3:36 | ||
− | || ಒಂದು | + | ||ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ. |
|- | |- | ||
|| 3:44 | || 3:44 | ||
− | || | + | ||ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ. |
|- | |- | ||
||3:48 | ||3:48 | ||
− | || | + | ||“Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ. |
|- | |- | ||
||3:53 | ||3:53 | ||
− | || | + | ||ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ. |
− | + | ||
|- | |- | ||
||3:58 | ||3:58 | ||
− | || | + | ||“Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||4:02 | ||4:02 | ||
− | ||ನೀವು | + | ||ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು. |
|- | |- | ||
||4:08 | ||4:08 | ||
− | ||ಈಗ | + | ||ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ. |
|- | |- | ||
||4:14 | ||4:14 | ||
− | || ನೀವು “Browse for other | + | ||ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು. |
|- | |- | ||
||4:18 | ||4:18 | ||
− | ||ಮತ್ತು | + | ||ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು. |
|- | |- | ||
||4:23 | ||4:23 | ||
− | || ಈಗ | + | ||ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||4:27 | ||4:27 | ||
− | ||ಇದು ನಿಮಗೆ | + | ||ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು. |
|- | |- | ||
||4:34 | ||4:34 | ||
− | || ಲಿಬ್ರೆ ಆಫೀಸ್ ರೈಟರ್ | + | ||ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ. |
|- | |- | ||
||4:45 | ||4:45 | ||
− | || | + | ||ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ. |
|- | |- | ||
||4:56 | ||4:56 | ||
− | || | + | ||ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ. |
|- | |- | ||
||5:04 | ||5:04 | ||
− | || | + | ||ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ .... |
|- | |- | ||
||5:11 | ||5:11 | ||
− | || | + | ||ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ. |
|- | |- | ||
||5:23 | ||5:23 | ||
− | || ಇನ್ನೊಂದು | + | ||ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ. |
|- | |- | ||
||5:33 | ||5:33 | ||
− | ||ಈಗ | + | ||ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||5:37 | ||5:37 | ||
− | || | + | ||ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ. |
|- | |- | ||
||5:48 | ||5:48 | ||
− | || ಈಗ | + | ||ಈಗ “Save” ಬಟನ್ ಕ್ಲಿಕ್ ಮಾಡಿ. |
|- | |- | ||
||5:50 | ||5:50 | ||
− | || | + | ||ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ. |
|- | |- | ||
||5:58 | ||5:58 | ||
− | || | + | ||ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ. |
|- | |- | ||
||6:03 | ||6:03 | ||
− | || | + | ||ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ. |
− | + | ||
|- | |- | ||
||6:13 | ||6:13 | ||
− | || | + | ||ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು. |
− | + | ||
|- | |- | ||
||6:17 | ||6:17 | ||
− | || | + | ||ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||6:24 | ||6:24 | ||
− | ||ಈಗ | + | ||ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||6:35 | ||6:35 | ||
− | ||ಈ | + | ||ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ. |
|- | |- | ||
||6:40 | ||6:40 | ||
− | || | + | ||“Save” ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||6:42 | ||6:42 | ||
− | ||ಈಗ | + | ||ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||6:50 | ||6:50 | ||
− | || | + | ||ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||6:55 | ||6:55 | ||
− | || | + | ||ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು. |
− | + | ||
|- | |- | ||
||7:00 | ||7:00 | ||
− | || | + | ||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
+ | |||
|- | |- | ||
||7:10 | ||7:10 | ||
− | || | + | ||ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ. |
− | + | ||
|- | |- | ||
||7:15 | ||7:15 | ||
− | || | + | ||ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
|- | |- | ||
||7:24 | ||7:24 | ||
− | || | + | ||ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ. |
|- | |- | ||
||7:32 | ||7:32 | ||
− | ||ಒಂದು pdf ಫೈಲ್ | + | ||ಈಗ ಒಂದು pdf ಫೈಲ್ ತಯಾರಾಗುತ್ತದೆ. |
|- | |- | ||
||7:35 | ||7:35 | ||
− | || | + | ||ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ. |
− | + | ||
|- | |- | ||
||7:40 | ||7:40 | ||
− | || | + | ||ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ. |
|- | |- | ||
||7:47 | ||7:47 | ||
− | ||“Resume.odt." | + | ||“Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ. |
|- | |- | ||
||7:51 | ||7:51 | ||
− | || | + | ||ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||8:00 | ||8:00 | ||
− | || | + | ||ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
|- | |- | ||
||8:04 | ||8:04 | ||
− | ||ಇಲ್ಲಿ ನೀವು ನಿಮ್ಮ | + | ||ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ. |
|- | |- | ||
||8:08 | ||8:08 | ||
− | || | + | ||ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ. |
|- | |- | ||
||8:14 | ||8:14 | ||
− | ||“Type a file Name” | + | ||ಇದರಲ್ಲಿ “Type a file Name” ಎಂದು ಬರೆದಿದೆ. |
|- | |- | ||
||8:16 | ||8:16 | ||
− | ||ಇದು | + | ||ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ. |
|- | |- | ||
||8:19 | ||8:19 | ||
− | ||ಇಲ್ಲಿ | + | ||ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ. |
|- | |- | ||
||8:24 | ||8:24 | ||
− | || | + | ||ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ. |
|- | |- | ||
||8:27 | ||8:27 | ||
− | ||ಈಗ | + | ||ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ. |
− | + | ||
|- | |- | ||
||8:34 | ||8:34 | ||
− | || | + | ||ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||8:37 | ||8:37 | ||
− | || | + | ||ನೋಡಿ, resume.odt ಫೈಲ್ ಒಪನ್ ಆಯಿತು. |
|- | |- | ||
||8:41 | ||8:41 | ||
− | || | + | ||ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು. |
|- | |- | ||
||8:52 | ||8:52 | ||
− | ||ನೀವು | + | ||ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು. |
|- | |- | ||
||9:03 | ||9:03 | ||
− | || | + | ||ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ. |
− | + | ||
|- | |- | ||
||9:10 | ||9:10 | ||
− | || | + | ||ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag) |
|- | |- | ||
||9:17 | ||9:17 | ||
− | || | + | ||ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ. |
− | + | ||
|- | |- | ||
||9:24 | ||9:24 | ||
− | || | + | ||ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು. |
|- | |- | ||
||9:26 | ||9:26 | ||
− | || | + | ||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ. |
|- | |- | ||
||9:33 | ||9:33 | ||
− | || | + | ||ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ. |
|- | |- | ||
||9:41 | ||9:41 | ||
− | ||ನೀವು | + | ||ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು. |
− | + | ||
|- | |- | ||
||9:45 | ||9:45 | ||
− | || ಈಗ | + | ||ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ. |
|- | |- | ||
||9:48 | ||9:48 | ||
− | || | + | ||ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ. |
− | + | ||
|- | |- | ||
||9:53 | ||9:53 | ||
− | ||ಡ್ರಾಪ್ ಡೌನ್ | + | ||ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ. |
|- | |- | ||
||9:57 | ||9:57 | ||
− | || | + | ||ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ. |
|- | |- | ||
||10:01 | ||10:01 | ||
− | || | + | ||“Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ. |
− | + | ||
|- | |- | ||
||10:09 | ||10:09 | ||
− | || | + | ||ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ. |
|- | |- | ||
||10:13 | ||10:13 | ||
− | ||ನೀವು | + | ||ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ. |
|- | |- | ||
||10:21 | ||10:21 | ||
− | || | + | ||ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ, |
|- | |- | ||
||10:25 | ||10:25 | ||
− | || | + | ||ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ. |
− | + | ||
|- | |- | ||
||10:33 | ||10:33 | ||
− | || | + | ||ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, |
|- | |- | ||
||10:43 | ||10:43 | ||
− | ||ರೈಟರ್ | + | ||ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು. |
− | + | ||
− | + | ||
|- | |- | ||
||10:45 | ||10:45 | ||
− | ||ಹೊಸ | + | ||ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ |
− | + | ||
− | + | ||
|- | |- | ||
||10:52 | ||10:52 | ||
− | || | + | ||ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು |
|- | |- | ||
||10:55 | ||10:55 | ||
− | || | + | ||ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ. |
− | + | ||
− | ರೈಟರ್ | + | |
|- | |- | ||
||11:01 | ||11:01 | ||
− | || | + | ||ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ. |
|- | |- | ||
||11:05 | ||11:05 | ||
− | || | + | ||“This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ. |
− | + | ||
− | + | ||
− | + | ||
− | + | ||
− | + | ||
|- | |- | ||
||11:13 | ||11:13 | ||
− | ||ಫಾಂಟ್ | + | ||ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ. |
− | + | ||
− | ಫೈಲ್ ಅನ್ನು ಕ್ಲೋಸ್ ಮಾಡಿ. | + | |
|- | |- | ||
||11:18 | ||11:18 | ||
− | || | + | || ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
− | + | ||
|- | |- | ||
||11:24 | ||11:24 | ||
− | || | + | || ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
− | + | ||
|- | |- | ||
||11:29 | ||11:29 | ||
− | ||ಸ್ಪೋಕನ್ | + | || ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
||11:38 | ||11:38 | ||
− | ||ಹೆಚ್ಚಿನ ಮಾಹಿತಿಗಾಗಿ | + | || ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
|- | |- | ||
||11:45 | ||11:45 | ||
− | || | + | || ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
+ | |||
|- | |- | ||
− | ||11:48 | + | ||11:48 |
− | || | + | || ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
+ | |||
|- | |- | ||
− | ||11:56 | + | ||11:56 |
− | || | + | || ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
+ | |||
|- | |- | ||
− | ||12:07 | + | ||12:07 |
− | || ಈ | + | || ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು. |
− | + | ||
|- | |- | ||
|} | |} |
Revision as of 16:12, 18 February 2014
Time | Narration |
0:01 | ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ, |
0:10 | ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ, |
0:13 | ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ, |
0:17 | ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ, |
0:20 | ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ. |
0:22 | ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ. |
0:27 | ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ. |
0:27 | ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
0:41 | ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ. |
0:47 | ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು. |
1:04 | ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
1:16 | ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು. |
1:24 | Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ. |
1:37 | ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ. |
1:43 | ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ. |
1:50 | ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು. |
2:08 | ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ. |
2:23 | ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ. |
2:28 | ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar, |
2:33 | menu bar, standard tool bar, |
2:36 | formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ. |
2:47 | ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ. |
2:53 | Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು. |
3:00 | ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ, |
3:05 | ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ. |
3:12 | ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ. |
3:17 | ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ. |
3:21 | ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ. |
3:24 | ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ. |
3:29 | ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
3:33 | ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
3:36 | ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ. |
3:44 | ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ. |
3:48 | “Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ. |
3:53 | ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ. |
3:58 | “Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ. |
4:02 | ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು. |
4:08 | ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ. |
4:14 | ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು. |
4:18 | ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು. |
4:23 | ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ. |
4:27 | ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು. |
4:34 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ. |
4:45 | ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ. |
4:56 | ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ. |
5:04 | ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ .... |
5:11 | ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ. |
5:23 | ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ. |
5:33 | ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ. |
5:37 | ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ. |
5:48 | ಈಗ “Save” ಬಟನ್ ಕ್ಲಿಕ್ ಮಾಡಿ. |
5:50 | ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ. |
5:58 | ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ. |
6:03 | ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ. |
6:13 | ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು. |
6:17 | ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ. |
6:24 | ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
6:35 | ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ. |
6:40 | “Save” ಬಟನ್ ಮೇಲೆ ಕ್ಲಿಕ್ ಮಾಡಿ. |
6:42 | ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ. |
6:50 | ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ. |
6:55 | ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು. |
7:00 | ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
7:10 | ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ. |
7:15 | ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು. |
7:24 | ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ. |
7:32 | ಈಗ ಒಂದು pdf ಫೈಲ್ ತಯಾರಾಗುತ್ತದೆ. |
7:35 | ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ. |
7:40 | ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ. |
7:47 | “Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ. |
7:51 | ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ. |
8:00 | ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
8:04 | ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ. |
8:08 | ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ. |
8:14 | ಇದರಲ್ಲಿ “Type a file Name” ಎಂದು ಬರೆದಿದೆ. |
8:16 | ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ. |
8:19 | ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ. |
8:24 | ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ. |
8:27 | ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ. |
8:34 | ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ. |
8:37 | ನೋಡಿ, resume.odt ಫೈಲ್ ಒಪನ್ ಆಯಿತು. |
8:41 | ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು. |
8:52 | ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು. |
9:03 | ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ. |
9:10 | ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag) |
9:17 | ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ. |
9:24 | ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು. |
9:26 | ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ. |
9:33 | ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ. |
9:41 | ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು. |
9:45 | ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ. |
9:48 | ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ. |
9:53 | ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ. |
9:57 | ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ. |
10:01 | “Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ. |
10:09 | ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ. |
10:13 | ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ. |
10:21 | ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ, |
10:25 | ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ. |
10:33 | ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, |
10:43 | ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು. |
10:45 | ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ |
10:52 | ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು |
10:55 | ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ. |
11:01 | ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ. |
11:05 | “This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ. |
11:13 | ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ. |
11:18 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
11:24 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
11:29 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
11:38 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
11:45 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
11:48 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
11:56 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
12:07 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು. |