Difference between revisions of "LibreOffice-Suite-Calc/C2/Formatting-Data/Kannada"
From Script | Spoken-Tutorial
(Created page with ' {| border=1 |Time ||NARRATION |- |00:00 ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪ…') |
|||
Line 1: | Line 1: | ||
− | |||
− | |||
− | |||
− | |||
{| border=1 | {| border=1 | ||
|Time | |Time | ||
Line 9: | Line 5: | ||
|- | |- | ||
|00:00 | |00:00 | ||
− | ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. | + | ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಬಗೆಗಿರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
|- | |- | ||
|00:06 | |00:06 | ||
− | ||ಈ ಟ್ಯುಟೋರಿಯಲ್ ನಲ್ಲಿ | + | ||ಈ ಟ್ಯುಟೋರಿಯಲ್ ನಲ್ಲಿ ನಾವು, ಬಾರ್ಡರ್ ಗಳನ್ನು ಮತ್ತು ಹಿಂಬದಿಯ ಬಣ್ಣವನ್ನು ಫಾರ್ಮೆಟ್ ಮಾಡುವುದು, |
|- | |- | ||
|00:12 | |00:12 | ||
− | ||ಅಟೋಮ್ಯಾಟಿಕ್ | + | ||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು, |
|- | |- | ||
|00:18 | |00:18 | ||
− | ||ಸೆಲ್ ಗಳನ್ನು ಒಂದುಗೂಡಿಸುವುದು | + | ||ಸೆಲ್ ಗಳನ್ನು ಒಂದುಗೂಡಿಸುವುದು ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು ಮುಂತಾದವುಗಳನ್ನು ಕಲಿಯುತ್ತೇವೆ. |
|- | |- | ||
|00:22 | |00:22 | ||
− | ||ಇಲ್ಲಿ ನಾವು ಉಬುಂಟು | + | ||ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತಿದ್ದೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4. ಆಗಿರುತ್ತದೆ. |
|- | |- | ||
|00:33 | |00:33 | ||
− | ||ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ | + | ||ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ. |
|- | |- | ||
Line 41: | Line 37: | ||
|- | |- | ||
|00:50 | |00:50 | ||
− | ||ಉದಾಹರಣೆಗೆ, | + | ||ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ. |
|- | |- | ||
|01:01 | |01:01 | ||
− | || | + | ||ಅದಕ್ಕಾಗಿ ಮೊದಲು ಸೀರಿಯಲ್ ನಂಬರ್ “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ. |
|- | |- | ||
|01:08 | |01:08 | ||
− | ||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ | + | ||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಎಳೆಯಿರಿ (ಡ್ರ್ಯಾಗ್) ಮಾಡಿ. |
|- | |- | ||
|01:14 | |01:14 | ||
− | ||ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ | + | ||ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ "Borders " ಐಕಾನ್ ಮೇಲೆ ಕ್ಲಿಕ್ ಮಾಡಿ. |
|- | |- | ||
|01:23 | |01:23 | ||
− | ||ಹಲವಾರು ಬೋರ್ಡರ್ | + | ||ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ. |
|- | |- | ||
Line 69: | Line 65: | ||
|- | |- | ||
|01:34 | |01:34 | ||
− | ||ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು | + | ||ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು. |
|- | |- | ||
|01:39 | |01:39 | ||
− | ||ಈಗ ಈ ಬದಲಾವಣೆಯನ್ನು | + | ||ಈಗ ಈ ಬದಲಾವಣೆಯನ್ನು undo ಮಾಡೋಣ. |
|- | |- | ||
|01:45 | |01:45 | ||
− | ||ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ | + | ||ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ. |
|- | |- | ||
|01:54 | |01:54 | ||
− | ||ಈಗ | + | ||ಈಗ ಬಾರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:56 | |01:56 | ||
− | ||ಇಲ್ಲಿ ನೀವು “Line arrangement”, “Line”, “Spacing to contents” ಮತ್ತು | + | ||ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadow style”.ಆಯ್ಕೆಗಳನ್ನು ನೋಡಬಹುದು. |
|- | |- | ||
|02:05 | |02:05 | ||
− | ||ಹೀಗೆ ಪ್ರತಿಯೊಂದರಲ್ಲೂ | + | ||ಹೀಗೆ ಪ್ರತಿಯೊಂದರಲ್ಲೂ ಪ್ರದರ್ಶಿತವಾಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ವ್ಯವಸ್ಥೆಯಾಗಿದೆ. |
|- | |- | ||
|02:10 | |02:10 | ||
− | ||ಆದರೆ | + | ||ಆದರೆ ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು. |
|- | |- | ||
|02:14 | |02:14 | ||
− | ||“User-defined” ನ ಕೆಳಗೆ ನಿಮಗೆ ಒಂದು ಸಣ್ಣ | + | ||“User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವ್ಯೂ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಪ್ರದರ್ಶಿಸುತ್ತದೆ. |
|- | |- | ||
|02:22 | |02:22 | ||
− | ||ನಾನು "ಡೀಫಾಲ್ಟ್" ಅಡಿಯಲ್ಲಿ | + | ||ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇಯದನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವ್ಯೂ ವಿಂಡೋದಲ್ಲಿ ಪ್ರತಿಬಿಂಬಿತವಾಗುವುದನ್ನು ನೋಡಬಹುದು. |
|- | |- | ||
|02:29 | |02:29 | ||
− | ||ನಾನು “Style”, “Width” ಮತ್ತು | + | ||ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ. |
|- | |- | ||
|02:33 | |02:33 | ||
− | ||ಪುನಃ | + | ||ಪುನಃ ಪ್ರಿವ್ಯೂ ವಿಂಡೋದಲ್ಲಿ ಬದಲಾವಣೆ ಗಮನಿಸಿ. |
|- | |- | ||
|02:38 | |02:38 | ||
− | || | + | ||ಕಂಟೆಂಟ್ ಗಳ ನಡುವಿನ ಅಂತರಕ್ಕಾಗಿ “Synchronize” ಆಯ್ಕೆಯು ಚೆಕ್ ಆಗಿದೆ. |
|- | |- | ||
Line 121: | Line 117: | ||
|- | |- | ||
|02:47 | |02:47 | ||
− | ||ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು | + | ||ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು . |
|- | |- | ||
|02:53 | |02:53 | ||
− | ||ನಾನು “Top” | + | ||ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ. |
|- | |- | ||
|03:00 | |03:00 | ||
− | ||ನಾನು | + | ||ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ. |
|- | |- | ||
Line 137: | Line 133: | ||
|- | |- | ||
|03:06 | |03:06 | ||
− | ||ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ | + | ||ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ. |
|- | |- | ||
|03:11 | |03:11 | ||
− | ||ಬಾರ್ಡರ್ ಗಳನ್ನು | + | ||ಬಾರ್ಡರ್ ಗಳನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ. |
|- | |- | ||
|03:18 | |03:18 | ||
− | ||ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ | + | ||ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ. |
|- | |- | ||
|03:27 | |03:27 | ||
− | ||ಈಗ ಅದನ್ನು | + | ||ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ. |
|- | |- | ||
|03:30 | |03:30 | ||
− | ||ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ | + | ||ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ. |
|- | |- | ||
|03:36 | |03:36 | ||
− | || | + | ||ಅದಕ್ಕಾಗಿ ಮೊದಲು ಹೆಡ್ಡಿಂಗ್ ನಲ್ಲಿ "SN" ಎಂದು ಸೀರಿಯಲ್ ನಂಬರ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ. |
|- | |- | ||
|03:44 | |03:44 | ||
− | ||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು | + | ||ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಎಳೆಯಿರಿ (ಡ್ರ್ಯಾಗ್). |
|- | |- | ||
|03:50 | |03:50 | ||
− | ||ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ | + | ||ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
|04:00 | |04:00 | ||
− | ||ಒಂದು | + | ||ಒಂದು ಪಾಪ್ ಅಪ್ ಮೆನ್ಯು ಓಪನ್ ಆಗುತ್ತದೆ, ಇಲ್ಲಿ ನೀವು ಹಾಕಲು ಬಯಸುವ ಒಂದು ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು. |
|- | |- | ||
|04:08 | |04:08 | ||
− | ||" Grey " | + | ||"Grey" ಬಣ್ಣದ ಮೇಲೆ ಕ್ಲಿಕ್ ಮಾಡಿ. |
|- | |- | ||
|04:11 | |04:11 | ||
− | ||ನೀವು | + | ||ನೀವು ಗಮನಿಸಿ, ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ. |
|- | |- | ||
|04:17 | |04:17 | ||
− | ||ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ | + | ||ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. |
|- | |- | ||
|04:22 | |04:22 | ||
− | ||ಮೊದಲನೆಯದನ್ನು “Automatic Wrapping” | + | ||ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು. |
|- | |- | ||
|04:26 | |04:26 | ||
− | ||“Automatic Wrapping” ಒಂದು | + | ||“Automatic Wrapping” ಒಂದು ಯೂಸರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ. |
|- | |- | ||
Line 197: | Line 193: | ||
|- | |- | ||
|04:37 | |04:37 | ||
− | || ಈಗ ನಮ್ಮ “personal finance tracker.ods” ಶೀಟ್ ನಲ್ಲಿ | + | ||ಈಗ ನಮ್ಮ “personal finance tracker.ods” ಶೀಟ್ ನಲ್ಲಿ ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ. |
|- | |- | ||
|04:44 | |04:44 | ||
− | ||ಉದಾಹರಣೆಗೆ, | + | ||ಉದಾಹರಣೆಗೆ, ಸೆಲ್ ನಂಬರ್ "B12" ಮೇಲೆ ಕ್ಲಿಕ್ ಮಾಡೋಣ. |
|- | |- | ||
Line 209: | Line 205: | ||
|- | |- | ||
|04:54 | |04:54 | ||
− | ||ಈಗ ಡೈಲಾಗ್ ಬಾಕ್ಸ್ ನಲ್ಲಿ | + | ||ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
|04:58 | |04:58 | ||
− | ||ಡೈಲಾಗ್ ಬಾಕ್ಸ್ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ | + | ||ಡೈಲಾಗ್ ಬಾಕ್ಸ್ ನ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
|05:08 | |05:08 | ||
− | ||ಈಗ ನಾವು | + | ||ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ. |
|- | |- | ||
|05:11 | |05:11 | ||
− | ||ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು | + | ||ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು. |
|- | |- | ||
|05:19 | |05:19 | ||
− | ||ಬದಲಾವಣೆಗಳನ್ನು ಅಂಡು | + | ||ಬದಲಾವಣೆಗಳನ್ನು ಅಂಡು ಮಾಡೋಣ. |
|- | |- | ||
|05:21 | |05:21 | ||
− | ||"“Automatic Wrapping” | + | ||"“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು (ಮರ್ಜ್) ಎಂದು ತಿಳಿಯೋಣ. |
|- | |- | ||
|05:29 | |05:29 | ||
− | ||ನಮ್ಮ “personal finance tracker.ods” ಫೈಲ್ ನಲ್ಲಿ | + | ||ನಮ್ಮ “personal finance tracker.ods” ಫೈಲ್ ನಲ್ಲಿ ನೀವು ಸೀರಿಯಲ್ ನಂಬರ್ “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1' ನ್ನು ಕ್ಲಿಕ್ ಮಾಡಿ. |
|- | |- | ||
|05:46 | |05:46 | ||
− | ||ಈಗ ಕೀ ಬೋರ್ಡ್ ನಲ್ಲಿ | + | ||ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|05:55 | |05:55 | ||
− | ||ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ | + | ||ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ. |
|- | |- | ||
|05:59 | |05:59 | ||
− | ||ನಂತರ | + | ||ನಂತರ ಮೆನ್ಯು ಬಾರ್ ನಲ್ಲಿ "Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "Merge Cells" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
|06:07 | |06:07 | ||
− | ||ಸೈಡ್ ಬಾರ್ ನ | + | ||ಸೈಡ್ ಬಾರ್ ನ ಪಾಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
|06:12 | |06:12 | ||
− | ||ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ | + | ||ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
|06:21 | |06:21 | ||
− | ||ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ | + | ||ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು. |
|- | |- | ||
|06:31 | |06:31 | ||
− | ||ಈಗ | + | ||ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು undo ಮಾಡಬಹುದು. |
|- | |- | ||
Line 269: | Line 265: | ||
|- | |- | ||
|06:41 | |06:41 | ||
− | ||ಒಂದು ಸೆಲ್ ನಲ್ಲಿನ | + | ||ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ. |
|- | |- | ||
Line 285: | Line 281: | ||
|- | |- | ||
|07:03 | |07:03 | ||
− | ||ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಶ್ರಿಂಕ್ | + | ||ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಸಂಕುಚಿತಗೊಳಿಸುವ (ಶ್ರಿಂಕ್) ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ. |
|- | |- | ||
|07:11 | |07:11 | ||
− | ||ಈಗ | + | ||ಈಗ ಮೆನ್ಯು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ. |
|- | |- | ||
Line 301: | Line 297: | ||
|- | |- | ||
|07:28 | |07:28 | ||
− | ||ಡೈಲಾಗ್ ಬಾಕ್ಸ್ | + | ||ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
|07:31 | |07:31 | ||
− | ||ಡೈಲಾಗ್ ಬಾಕ್ಸ್ ನ ಕೆಳಗೆ | + | ||ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ "OK " ಬಟನ್ ಅನ್ನು ಕ್ಲಿಕ್ ಮಾಡಿ. |
|- | |- | ||
|07:41 | |07:41 | ||
− | ||ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ | + | ||ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಸಂಕುಚಿತಗೊಳ್ಳುತ್ತವೆ. ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. |
|- | |- | ||
|07:54 | |07:54 | ||
− | ||ಬದಲಾವಣೆಗಳನ್ನು | + | ||ಬದಲಾವಣೆಗಳನ್ನು undo ಮಾಡೋಣ |
|- | |- | ||
|07:57 | |07:57 | ||
− | || | + | ||ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ಬಂದೆವು. |
|- | |- | ||
|08:02 | |08:02 | ||
− | || | + | ||ಸಾರಾಂಶದಲ್ಲಿ ಹೇಳುವುದಾದರೆ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್. |
|- | |- | ||
|08:09 | |08:09 | ||
− | ||ಅಟೋಮ್ಯಾಟಿಕ್ | + | ||ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು. |
|- | |- | ||
|08:14 | |08:14 | ||
− | ||ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು | + | ||ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಸಂಕುಚಿತಗೊಳಿಸುವುದು ಮುಂತಾದವುಗಳನ್ನು ಕಲಿತೆವು. |
|- | |- | ||
Line 341: | Line 337: | ||
|- | |- | ||
|08:25 | |08:25 | ||
− | ||ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ | + | ||ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ. |
|- | |- | ||
|08:27 | |08:27 | ||
− | ||ಹೆಡ್ಡಿಂಗ್ ನ | + | ||ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ. |
|- | |- | ||
Line 353: | Line 349: | ||
|- | |- | ||
|08:37 | |08:37 | ||
− | ||ಸೆಲ್ ಗೆ | + | ||ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಸಂಕುಚಿತಗೊಳಿಸಿ. |
|- | |- | ||
|08:40 | |08:40 | ||
− | ||ಈ ಲಿಂಕ್ ನಲ್ಲಿ ಸಿಗುವ | + | ||ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. |
|- | |- | ||
|08:43 | |08:43 | ||
− | ||ಅದು ಈ | + | ||ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಹೇಳುತ್ತದೆ. |
|- | |- | ||
|08:46 | |08:46 | ||
− | ||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ | + | ||ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ. |
|- | |- | ||
|08:51 | |08:51 | ||
− | ||ಸ್ಪೋಕನ್ ಟ್ಯುಟೋರಿಯಲ್ | + | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ. |
|- | |- | ||
|08:56 | |08:56 | ||
− | ||ಆನ್ ಲೈನ್ | + | ||ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ. |
|- | |- | ||
|09:00 | |09:00 | ||
− | ||ಹೆಚ್ಚಿನ ಮಾಹಿತಿಗಾಗಿ | + | ||ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ : contact@spoken-tutorial.org |
|- | |- | ||
|09:06 | |09:06 | ||
− | ||ಸ್ಪೋಕನ್ ಟ್ಯುಟೋರಿಯಲ್ ಗಳು | + | ||ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
|- | |- | ||
|09:11 | |09:11 | ||
− | ||ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ | + | ||ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಬೆಂಬಲಿತವಾಗಿದೆ. |
|- | |- | ||
|09:18 | |09:18 | ||
− | ||ಈ ಮಿಶನ್ | + | ||ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ. |
|- | |- |
Revision as of 11:08, 4 February 2014
Time | NARRATION |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಫಾರ್ಮ್ಯಾಟಿಂಗ್ ಡಾಟಾದ ಬಗೆಗಿರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, ಬಾರ್ಡರ್ ಗಳನ್ನು ಮತ್ತು ಹಿಂಬದಿಯ ಬಣ್ಣವನ್ನು ಫಾರ್ಮೆಟ್ ಮಾಡುವುದು, |
00:12 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಟೆಕ್ಸ್ಟ್ ನ ಹೆಚ್ಚಿನ ಸಾಲನ್ನು ಒಂದೇ ಬಾರಿಗೆ ಫಾರ್ಮೆಟ್ ಮಾಡುವುದು, |
00:18 | ಸೆಲ್ ಗಳನ್ನು ಒಂದುಗೂಡಿಸುವುದು ಹಾಗೂ ಸೆಲ್ ನ ಒಳಗೆ ಫಿಟ್ ಆಗುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇಡುವುದು ಮುಂತಾದವುಗಳನ್ನು ಕಲಿಯುತ್ತೇವೆ. |
00:22 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04 ನ್ನು ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತಿದ್ದೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4. ಆಗಿರುತ್ತದೆ. |
00:33 | ಈಗ ನಾವು ಮೊದಲು ಲಿಬ್ರೆ ಆಫೀಸ್ ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದರ ಬಗ್ಗೆ ಕಲಿಯೋಣ. |
00:39 | ನಮ್ಮ “personal finance tracker.ods” ಫೈಲ್ ಅನ್ನು ಓಪನ್ ಮಾಡೋಣ. |
00:45 | ಬಾರ್ಡರ್ ಗಳನ್ನು ಒಂದು ಗೊತ್ತಾದ ಸೆಲ್ ನಲ್ಲಿ ಅಥವಾ ಒಂದು ಸೆಲ್ ಗಳ ಗುಂಪಿನಲ್ಲಿ ಫಾರ್ಮೆಟ್ ಮಾಡಬಹುದು. |
00:50 | ಉದಾಹರಣೆಗೆ, “Serial Number”, “Item”, “Cost”, “Spent”, ”Received”, ”Date” ಮತ್ತು ”Account” ಎಂಬ ಹೆಡ್ಡಿಂಗ್ ಗಳಿರುವ ಸೆಲ್ ಗಳನ್ನು ಫಾರ್ಮ್ಯಾಟ್ ಮಾಡೋಣ. |
01:01 | ಅದಕ್ಕಾಗಿ ಮೊದಲು ಸೀರಿಯಲ್ ನಂಬರ್ “SN” ಎಂದು ಹೆಡ್ಡಿಂಗ್ ಇರುವ ಸೆಲ್ ಕ್ಲಿಕ್ ಮಾಡಿ. |
01:08 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು, ಅದನ್ನು ಹೆಡ್ಡಿಂಗ್ ಹೊಂದಿರುವ ಸೆಲ್ಸ್ ನ ಮೇಲೆ ಎಳೆಯಿರಿ (ಡ್ರ್ಯಾಗ್) ಮಾಡಿ. |
01:14 | ಹೆಡ್ಡಿಂಗ್ಸ್ ಅನ್ನು ಹೊಂದಿರುವ ಇಡೀ ಅಡ್ಡ ಸಾಲನ್ನು ಸೆಲೆಕ್ಟ್ ಮಾಡಿದ ನಂತರ, ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ "Borders " ಐಕಾನ್ ಮೇಲೆ ಕ್ಲಿಕ್ ಮಾಡಿ. |
01:23 | ಹಲವಾರು ಬೋರ್ಡರ್ ಶೈಲಿಗಳನ್ನು ಹೊಂದಿರುವ ಡ್ರಾಪ್ ಡೌನ್ ಪಟ್ಟಿ ಓಪನ್ ಆಗುತ್ತದೆ. |
01:28 | ಅದರಲ್ಲಿ ನೀವು ಬಾರ್ಡರ್ ಮೇಲೆ ಬಳಸಲು ಬಯಸುವ ಒಂದು ಸ್ಟೈಲ್ ನ್ನು ಕ್ಲಿಕ್ ಮಾಡಿ. |
01:33 | ನಾನು ಕೊನೆಯ ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. |
01:34 | ನಾವು ಸೆಲೆಕ್ಟ್ ಮಾಡಿದ ಸ್ಟೈಲ್ ನ ಪ್ರಕಾರ ಬಾರ್ಡರ್ ಗಳು ಫಾರ್ಮೆಟ್ ಆಗಿರುವುದನ್ನು ನೋಡಬಹುದು. |
01:39 | ಈಗ ಈ ಬದಲಾವಣೆಯನ್ನು undo ಮಾಡೋಣ. |
01:45 | ಸೆಲೆಕ್ಟ್ ಮಾಡಿದ ಸೆಲ್ಸ್ ಗಳು ಇನ್ನೂ ಹೈಲೈಟ್ ಆಗಿವೆ. ಸೆಲೆಕ್ಟ್ ಮಾಡಿದ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಆಯ್ಕೆ ಮಾಡಿ. |
01:54 | ಈಗ ಬಾರ್ಡರ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
01:56 | ಇಲ್ಲಿ ನೀವು “Line arrangement”, “Line”, “Spacing to contents” ಮತ್ತು “Shadow style”.ಆಯ್ಕೆಗಳನ್ನು ನೋಡಬಹುದು. |
02:05 | ಹೀಗೆ ಪ್ರತಿಯೊಂದರಲ್ಲೂ ಪ್ರದರ್ಶಿತವಾಗಿರುವ ಇವುಗಳು ಕ್ಯಾಲ್ಕ್ ನ ಡೀಫಾಲ್ಟ್ ವ್ಯವಸ್ಥೆಯಾಗಿದೆ. |
02:10 | ಆದರೆ ಅದನ್ನು ನಮ್ಮ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಬಹುದು. |
02:14 | “User-defined” ನ ಕೆಳಗೆ ನಿಮಗೆ ಒಂದು ಸಣ್ಣ ಪ್ರಿವ್ಯೂ ವಿಂಡೋ ಕಾಣಿಸುತ್ತದೆ, ಅದು ನಾವು ಸೆಲೆಕ್ಟ್ ಮಾಡಿರುವುದನ್ನು ಪ್ರದರ್ಶಿಸುತ್ತದೆ. |
02:22 | ನಾನು "ಡೀಫಾಲ್ಟ್" ಅಡಿಯಲ್ಲಿ ಮೂರನೇಯದನ್ನು ಆಯ್ಕೆ ಮಾಡುತ್ತೇನೆ ಮತ್ತು ನೀವು ಅದು ಪ್ರಿವ್ಯೂ ವಿಂಡೋದಲ್ಲಿ ಪ್ರತಿಬಿಂಬಿತವಾಗುವುದನ್ನು ನೋಡಬಹುದು. |
02:29 | ನಾನು “Style”, “Width” ಮತ್ತು “Color” ಕೂಡ ಬದಲಾಯಿಸುತ್ತೇನೆ. |
02:33 | ಪುನಃ ಪ್ರಿವ್ಯೂ ವಿಂಡೋದಲ್ಲಿ ಬದಲಾವಣೆ ಗಮನಿಸಿ. |
02:38 | ಕಂಟೆಂಟ್ ಗಳ ನಡುವಿನ ಅಂತರಕ್ಕಾಗಿ “Synchronize” ಆಯ್ಕೆಯು ಚೆಕ್ ಆಗಿದೆ. |
02:42 | ಇದರ ಅರ್ಥ ಒಂದೇ ತರಹದ ಸ್ಪೇಸಿಂಗ್ ಅನ್ನು ಎಲ್ಲಾ ಮಾರ್ಜಿನ್ಸ್ ಗೆ ಹಾಕಲಾಗಿದೆ. |
02:47 | ಅದನ್ನು ಅನ್ ಚೆಕ್ ಮಾಡಬಹುದು ಮತ್ತು ಅವಶ್ಯಕತೆ ಇದ್ದರೆ ಮಾರ್ಜಿನ್ ಸ್ಪೇಸಿಂಗ್ ಅನ್ನು ಬದಲಾಯಿಸಬಹುದು . |
02:53 | ನಾನು “Top” ಮತ್ತು “Bottom” ಮಾರ್ಜಿನ್ ಅನ್ನು 1.4pt ಗೆ ಬದಲಾಯಿಸುತ್ತೇನೆ. |
03:00 | ನಾನು ನಿಮಗೆ, ನಿಮ್ಮದೇ ಆದಂತಹ ವಿವಿಧ ಶ್ಯಾಡೊ ಶೈಲಿಗಳನ್ನು ಅನ್ವೇಷಣೆ ಮಾಡಲು ಬಿಡುತ್ತೇನೆ. |
03:04 | ಓಕೆ ಕ್ಲಿಕ್ ಮಾಡಿ. |
03:06 | ಈಗ ಆಯ್ಕೆಮಾಡಿದ ಶೈಲಿ ಸೆಲ್ಸ್ ಗೆ ಅನ್ವಯವಾಗುತ್ತವೆ. |
03:11 | ಬಾರ್ಡರ್ ಗಳನ್ನು ಹೇಗೆ ಫಾರ್ಮ್ಯಾಟ್ ಮಾಡುವುದು ಎಂಬುದರ ಬಗ್ಗೆ ಕಲಿತ ನಂತರ, ಈಗ ಸೆಲ್ಸ್ ಗೆ ಹಿನ್ನೆಲೆ ಬಣ್ಣಗಳನ್ನು ಹೇಗೆ ನೀಡುವುದು ಎಂದು ಕಲಿಯೋಣ. |
03:18 | ಸೆಲ್ಸ್ ಗೆ ಹಿನ್ನೆಲೆ ಬಣ್ಣ ನೀಡುವುದರ ಸಲುವಾಗಿ, ಕ್ಯಾಲ್ಕ್ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color”, ಎಂಬ ಆಯ್ಕೆ ಇದೆ. |
03:27 | ಈಗ ಅದನ್ನು ಹೇಗೆ ಅಳವಡಿಸಲಾಗಿದೆ ಎಂದು ನೋಡೋಣ. |
03:30 | ಉದಾಹರಣೆಗೆ, ಹೆಡಿಂಗ್ ನ್ನು ಹೊಂದಿರುವ ಸೆಲ್ ಗಳಿಗೆ ಹಿನ್ನೆಲೆ ಬಣ್ಣವನ್ನು ನೀಡೋಣ. |
03:36 | ಅದಕ್ಕಾಗಿ ಮೊದಲು ಹೆಡ್ಡಿಂಗ್ ನಲ್ಲಿ "SN" ಎಂದು ಸೀರಿಯಲ್ ನಂಬರ್ ಹೊಂದಿರುವ ಸೆಲ್ ಅನ್ನು ಕ್ಲಿಕ್ ಮಾಡಿ. |
03:44 | ಈಗ ಎಡ ಮೌಸ್ ಬಟನ್ ಹಿಡಿದಿಟ್ಟುಕೊಂಡು ಹೆಡ್ಡಿಂಗ್ ಗಳನ್ನು ಹೊಂದಿರುವ ಸೆಲ್ಸ್ ಗಳ ಜೊತೆಗೆ ಅದನ್ನು ಎಳೆಯಿರಿ (ಡ್ರ್ಯಾಗ್). |
03:50 | ಹೆಡ್ಡಿಂಗ್ಸ್ ಗಳನ್ನು ಹೊಂದಿರುವ ಇಡೀ ಅಡ್ಡ ಸಾಲು ಸೆಲೆಕ್ಟ್ ಮಾಡಿದ ನಂತರ ಫಾರ್ಮ್ಯಾಟಿಂಗ್ ಟೂಲ್ ಬಾರ್ ನಲ್ಲಿ “Background Color” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:00 | ಒಂದು ಪಾಪ್ ಅಪ್ ಮೆನ್ಯು ಓಪನ್ ಆಗುತ್ತದೆ, ಇಲ್ಲಿ ನೀವು ಹಾಕಲು ಬಯಸುವ ಒಂದು ಹಿನ್ನೆಲೆ ಬಣ್ಣವನ್ನು ಆಯ್ಕೆ ಮಾಡಬಹುದು. |
04:08 | "Grey" ಬಣ್ಣದ ಮೇಲೆ ಕ್ಲಿಕ್ ಮಾಡಿ. |
04:11 | ನೀವು ಗಮನಿಸಿ, ಸೆಲ್ ನ ಹಿನ್ನೆಲೆ ಬೂದು ಬಣ್ಣಕ್ಕೆ ಬದಲಾಗಿದೆ. |
04:17 | ಟೆಕ್ಸ್ಟ್ ನ ಅನೇಕ ಸಾಲುಗಳನ್ನು ಫಾರ್ಮೆಟ್ ಮಾಡಲು ಕ್ಯಾಲ್ಕ್ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ. |
04:22 | ಮೊದಲನೆಯದನ್ನು “Automatic Wrapping” ಬಳಸುವುದರಿಂದ ಮಾಡಬಹುದು. |
04:26 | “Automatic Wrapping” ಒಂದು ಯೂಸರ್ ಗೆ ಸಿಂಗಲ್ ಸೆಲ್ ನಲ್ಲಿ ಮಲ್ಟಿಪಲ್ ಟೆಕ್ಸ್ಟ್ ಸಾಲುಗಳನ್ನು ಒಳಬಿಡಲು ಅನುಮತಿಸುತ್ತದೆ. |
04:33 | ಈಗ ಇದನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂದು ನೋಡೋಣ. |
04:37 | ಈಗ ನಮ್ಮ “personal finance tracker.ods” ಶೀಟ್ ನಲ್ಲಿ ಒಂದು ಖಾಲಿ ಸೆಲ್ ಕ್ಲಿಕ್ ಮಾಡೋಣ. |
04:44 | ಉದಾಹರಣೆಗೆ, ಸೆಲ್ ನಂಬರ್ "B12" ಮೇಲೆ ಕ್ಲಿಕ್ ಮಾಡೋಣ. |
04:49 | ಈಗ ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ. ನಂತರ ಫಾರ್ಮಾಟ್ ಸೆಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
04:54 | ಈಗ ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:58 | ಡೈಲಾಗ್ ಬಾಕ್ಸ್ ನ ಕೆಳಗೆ “Wrap text automatically” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ “OK” ಬಟನ್ ಅನ್ನು ಕ್ಲಿಕ್ ಮಾಡಿ. |
05:08 | ಈಗ ನಾವು “THIS IS A PERSONAL FINANCE TRACKER. IT IS VERY USEFUL” ಎಂದು ಟೈಪ್ ಮಾಡೋಣ. |
05:11 | ಅನೇಕ ಹೇಳಿಕೆಗಳನ್ನು ಒಂದೇ ಸೆಲ್ ನಲ್ಲಿ ವ್ರಾಪ್ ಆಗಿರುವುದನ್ನು ನೀವು ನೋಡಬಹುದು. |
05:19 | ಬದಲಾವಣೆಗಳನ್ನು ಅಂಡು ಮಾಡೋಣ. |
05:21 | "“Automatic Wrapping” ತಿಳಿದ ನಂತರ, ನಾವು ಈಗ ಕ್ಯಾಲ್ಕ್ ನಲ್ಲಿ ಸೆಲ್ಸ್ ಗಳನ್ನು ಹೇಗೆ ಒಂದುಗೂಡಿಸುವುದು (ಮರ್ಜ್) ಎಂದು ತಿಳಿಯೋಣ. |
05:29 | ನಮ್ಮ “personal finance tracker.ods” ಫೈಲ್ ನಲ್ಲಿ ನೀವು ಸೀರಿಯಲ್ ನಂಬರ್ “SN” ಹೆಡ್ಡಿಂಗ್ ಹೊಂದಿರುವ ಸೆಲ್ಸ್ ಮತ್ತು ಅದರ ಸರಿ ಹೊಂದುವ ಐಟಂಗಳನ್ನು ಮರ್ಜ್ ಮಾಡಲು, ಮೊದಲು “SN” ಹೆಡ್ಡಿಂಗ್ ಕೆಳಗೆ ಇರುವ ಡಾಟಾ ಎಂಟ್ರಿ '1' ನ್ನು ಕ್ಲಿಕ್ ಮಾಡಿ. |
05:46 | ಈಗ ಕೀ ಬೋರ್ಡ್ ನಲ್ಲಿ “Shift” ಕೀ ಹಿಡಿದಿಟ್ಟುಕೊಳ್ಳಿ ಮತ್ತು “Salary” ಗೆ ಸಂಬಂಧಿಸಿದ ಸೆಲ್ ನ ಮೇಲೆ ಕ್ಲಿಕ್ ಮಾಡಿ. |
05:55 | ಈಗ ಮರ್ಜ್ ಆಗಬೇಕಿರುವ ಎರಡು ಸೆಲ್ ಗಳು ಹೈಲೈಟ್ ಆಗುತ್ತವೆ. |
05:59 | ನಂತರ ಮೆನ್ಯು ಬಾರ್ ನಲ್ಲಿ "Format" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು "Merge Cells" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:07 | ಸೈಡ್ ಬಾರ್ ನ ಪಾಪ್ ಅಪ್ ಗಳಲ್ಲಿ, “Merge Cells” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ಎರಡು ಸೆಲ್ ಗಳ ಕಂಟೆಂಟ್ ಗಳನ್ನು ಒಂದೇ ಸೆಲ್ ಗೆ ಮೂವ್ ಮಾಡಲು ಕಾಣಿಸಿಕೊಳ್ಳುವ ಡೈಲಾಗ್ ಬಾಕ್ಸ್ ನಲ್ಲಿ “Yes” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:21 | ಆಯ್ಕೆಮಾಡಿದ ಸೆಲ್ಸ್ ಗಳು ಒಂದೇ ಸೆಲ್ ನಲ್ಲಿ ಮರ್ಜ್ ಆಗಿರುದನ್ನು ಮತ್ತು ಕಂಟೆಂಟ್ಸ್ ಕೂಡ ಅದೇ ಸೆಲ್ ನ ಒಳಗೆ ಮರ್ಜ್ ಆಗಿರುದನ್ನು ಈಗ ನೀವು ನೋಡಬಹುದು. |
06:31 | ಈಗ ಟೂಲ್ಬಾರ್ ನಲ್ಲಿ “undo” ಆಯ್ಕೆಯ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಥವಾ "CTRL + Z" ಪ್ರೆಸ್ ಮಾಡುವುದರ ಮೂಲಕ ಮರ್ಜ್ ಅನ್ನು undo ಮಾಡಬಹುದು. |
06:37 | ಮುಂದೆ ನಾವು, ಸೆಲ್ ನ ಒಳಗೆ ಸರಿಯಾಗಿ ಹೊಂದಿಕೊಳ್ಳುವಂತೆ ಟೆಕ್ಸ್ಟ್ ನ್ನು ಒತ್ತೊತ್ತಾಗಿ ಇರಿಸುವುದು ಹೇಗೆ ಎಂದು ಕಲಿಯೋಣ. |
06:41 | ಒಂದು ಸೆಲ್ ನಲ್ಲಿನ ಡಾಟಾದ ಫಾಂಟ್ ಗಾತ್ರವು ಸ್ವಯಂ ಸೆಲ್ ನ ಗಾತ್ರಕ್ಕೆ ಅನುಗುಣವಾಗಿ ಹೊಂದಿಕೊಂಡಿರುತ್ತದೆ. |
06:49 | ಇದನ್ನು ಹೇಗೆ ಮಾಡುವುದೆಂದು ಕಲಿಯೋಣ. |
06:50 | B14 ಸೆಲ್ ನಲ್ಲಿ “This is for the month of January” ಎಂದು ಟೈಪ್ ಮಾಡಿ. |
07:00 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗದೇ ಇರುವುದನ್ನು ನೀವು ನೋಡಬಹುದು. |
07:03 | ಟೆಕ್ಸ್ಟ್ ಸೆಲ್ ನ ಒಳಗೆ ಫಿಟ್ ಆಗಲು ಅದನ್ನು ಸಂಕುಚಿತಗೊಳಿಸುವ (ಶ್ರಿಂಕ್) ಸಲುವಾಗಿ, ಮೊದಲು B14 ಸೆಲ್ ಮೇಲೆ ಕ್ಲಿಕ್ ಮಾಡಿ. |
07:11 | ಈಗ ಮೆನ್ಯು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Cells” ಮೇಲೆ ಕ್ಲಿಕ್ ಮಾಡಿ. |
07:18 | ಪರ್ಯಾಯವಾಗಿ, ಸೆಲ್ ನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು “Format Cells” ಮೇಲೆ ಕ್ಲಿಕ್ ಮಾಡಿ. |
07:24 | “Format Cells” ಡೈಲಾಗ್ ಬಾಕ್ಸ್ ತೆರೆಯಲ್ಪಡುವುದನ್ನು ನೀವು ನೋಡಬಹುದು. |
07:28 | ಡೈಲಾಗ್ ಬಾಕ್ಸ್ ನಲ್ಲಿ “Alignment” ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
07:31 | ಡೈಲಾಗ್ ಬಾಕ್ಸ್ ನ ಕೆಳಗೆ “Shrink to fit cell size” ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ನಂತರ "OK " ಬಟನ್ ಅನ್ನು ಕ್ಲಿಕ್ ಮಾಡಿ. |
07:41 | ನೀವು ನೋಡಬಹುದು ಎಲ್ಲಾ ಟೆಕ್ಸ್ಟ್ ಗಳೂ ಫಾಂಟ್ ಸೈಜ್ ಕಡಿಮೆ ಮಾಡಿಕೊಂಡು ತನ್ನಷ್ಟಕ್ಕೆ ಸಂಕುಚಿತಗೊಳ್ಳುತ್ತವೆ. ಹೀಗೆ ಟೆಕ್ಸ್ಟ್ B14 ಸೆಲ್ ನ ಒಳಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. |
07:54 | ಬದಲಾವಣೆಗಳನ್ನು undo ಮಾಡೋಣ |
07:57 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಸ್ಪೋಕನ್ ಟ್ಯುಟೋರಿಯಲ್ ನ ಮುಕ್ತಾಯಕ್ಕೆ ಬಂದೆವು. |
08:02 | ಸಾರಾಂಶದಲ್ಲಿ ಹೇಳುವುದಾದರೆ: ಕ್ಯಾಲ್ಕ್ ನಲ್ಲಿ ಬಾರ್ಡರ್ ಗಳನ್ನು ಫಾರ್ಮೆಟ್ ಮಾಡುವುದು, ಬ್ಯಾಗ್ರೌಂಡ್ ವ್ರಾಪಿಂಗ್. |
08:09 | ಅಟೋಮ್ಯಾಟಿಕ್ ವ್ರಾಪಿಂಗ್ ಬಳಸಿಕೊಂಡು ಮಲ್ಟಿಪಲ್ ಲೈನ್ ಟೆಕ್ಸ್ಟ್ ಅನ್ನು ಫಾರ್ಮ್ಯಾಟಿಂಗ್ ಮಾಡುವುದು. |
08:14 | ಸೆಲ್ಸ್ ಅನ್ನು ಮರ್ಜ್ ಮಾಡುವುದು. ಸೆಲ್ ನ ಒಳಗೆ ಟೆಕ್ಸ್ಟ್ ಫಿಟ್ ಆಗಲು ಸಂಕುಚಿತಗೊಳಿಸುವುದು ಮುಂತಾದವುಗಳನ್ನು ಕಲಿತೆವು. |
08:19 | ಸಮಗ್ರ ಅಭ್ಯಾಸಗಳು |
08:21 | “spreadsheet practice.ods” ಶೀಟ್ ಓಪನ್ ಮಾಡಿ. |
08:25 | ಎಲ್ಲಾ ಹೆಡ್ಡಿಂಗ್ಸ್ ಗಳನ್ನೂ ಸೆಲೆಕ್ಟ್ ಮಾಡಿ. |
08:27 | ಹೆಡ್ಡಿಂಗ್ ನ ಹಿನ್ನೆಲೆಗೆ ನೀಲಿ ಬಣ್ಣವನ್ನು ಕೊಡಿ. |
08:31 | “Automatic Wrapping” ಬಳಸಿಕೊಂಡು “This is a Department Spreadsheet” ಎಂದು ಟೆಕ್ಸ್ಟ್ ಟೈಪ್ ಮಾಡಿ. |
08:37 | ಸೆಲ್ ಗೆ ಸರಿಹೊಂದುವಂತೆ ಟೆಕ್ಸ್ಟ್ ಸಂಕುಚಿತಗೊಳಿಸಿ. |
08:40 | ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. |
08:43 | ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಹೇಳುತ್ತದೆ. |
08:46 | ನಿಮಗೆ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋನ್ನು ಡೌನ್-ಲೋಡ್ ಮಾಡಿ ವೀಕ್ಷಿಸಿ. |
08:51 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ. |
08:56 | ಆನ್-ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ. |
09:00 | ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಿ : contact@spoken-tutorial.org |
09:06 | ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
09:11 | ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಬೆಂಬಲಿತವಾಗಿದೆ. |
09:18 | ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ: ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ. |
09:29 | ಈ ಟ್ಯುಟೋರಿಯಲ್ ದೇಸಿಕ್ರೂ ಸೋಲುಶನ್ ಪ್ರೈವೇಟ್ ಲಿಮಿಟೆಡ್ ನ ಕೊಡುಗೆಯಾಗಿದೆ. |
09:35 | ಸೇರಿರುವುದಕ್ಕಾಗಿ ವಂದನೆಗಳು. |