Difference between revisions of "Health-and-Nutrition/C2/Cradle-Hold-for-Breastfeeding/Kannada"
From Script | Spoken-Tutorial
Sandhya.np14 (Talk | contribs) |
|||
(5 intermediate revisions by 2 users not shown) | |||
Line 5: | Line 5: | ||
|- | |- | ||
|00:01 | |00:01 | ||
− | | '''Cradle hold for Breastfeeding''' (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) | + | | '''Cradle hold for Breastfeeding''' (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
|00:06 | |00:06 | ||
Line 11: | Line 11: | ||
|- | |- | ||
|00:09 | |00:09 | ||
− | |ತಾಯಿಯು ಮಗುವಿಗೆ | + | |ತಾಯಿಯು ಮಗುವಿಗೆ ಹಾಲುಣಿಸುವ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ, |
|- | |- | ||
|00:15 | |00:15 | ||
− | | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು | + | | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು, |
|- | |- | ||
|00:18 | |00:18 | ||
− | | 'ಕ್ರೇಡಲ್ ಹೋಲ್ಡ್' ಅನ್ನು | + | | 'ಕ್ರೇಡಲ್ ಹೋಲ್ಡ್' ಅನ್ನು ಮಾಡುವ ಬಗೆ ಇವುಗಳನ್ನು ಕಲಿಯುವೆವು. |
|- | |- | ||
|00:22 | |00:22 | ||
− | | | + | | ತಾಯಂದಿರು ವಿವಿಧ ರೀತಿಯಲ್ಲಿ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. |
− | + | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಿದಂತೆ, ತಾಯಿಯು ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - | |
− | + | ||
− | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ | + | |
|- | |- | ||
|00:39 | |00:39 | ||
− | | ತಾಯಿ | + | | ತಾಯಿ, ಮಗು ಇಬ್ಬರೂ ಹಾಲುಣಿಸುವ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ. |
|- | |- | ||
|00:45 | |00:45 | ||
− | |ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach) | + | |ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach), |
|- | |- | ||
|00:50 | |00:50 | ||
− | | ಮತ್ತು ಸಾಕಷ್ಟು ಹಾಲನ್ನು ಪಡೆಯಲು | + | | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗುತ್ತದೆ. |
|- | |- | ||
|00:54 | |00:54 | ||
− | |'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ | + | |ಈಗ 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ಕಲಿಯೋಣ. |
|- | |- | ||
|00:59 | |00:59 | ||
Line 47: | Line 45: | ||
|- | |- | ||
|01:15 | |01:15 | ||
− | |ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು | + | |ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಕೊಡುತ್ತಾರೆ. |
|- | |- | ||
|01:22 | |01:22 | ||
Line 53: | Line 51: | ||
|- | |- | ||
|01:27 | |01:27 | ||
− | | | + | | ತಾಯಿಯ ಸ್ಥಿತಿಯ ಬಗ್ಗೆ (position) ಈಗ ನಾವು ಚರ್ಚಿಸೋಣ. |
|- | |- | ||
|01:31 | |01:31 | ||
Line 59: | Line 57: | ||
|- | |- | ||
|01:36 | |01:36 | ||
− | | ಅಥವಾ | + | | ಅಥವಾ ಕುರ್ಚಿಯಲ್ಲಿ ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳಬೇಕು. |
|- | |- | ||
|01:41 | |01:41 | ||
− | |ಕುರ್ಚಿ ತುಂಬಾ | + | |ಕುರ್ಚಿ ತುಂಬಾ ಎತ್ತರವಿದ್ದು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ- |
|- | |- | ||
|01:47 | |01:47 | ||
− | | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ | + | | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಅಥವಾ ನೆಲದ ಮೇಲಿರಿಸಿದ ದಿಂಬುಗಳ ಮೇಲೆ ಇಡಬಹುದು. |
|- | |- | ||
|01:53 | |01:53 | ||
Line 71: | Line 69: | ||
|- | |- | ||
|02:00 | |02:00 | ||
− | | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ | + | | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವಂತೆ ನೋಡಿಕೊಳ್ಳಬೇಕು. |
|- | |- | ||
|02:05 | |02:05 | ||
Line 80: | Line 78: | ||
|- | |- | ||
|02:18 | |02:18 | ||
− | | ಅವಳು ಸ್ತನದ ಮೇಲೆ | + | | ಅವಳು ಸ್ತನದ ಮೇಲೆ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
|- | |- | ||
|02:25 | |02:25 | ||
− | | | + | | ಅವಳು ಆರಾಮವಾಗಿ ಕುಳಿತ ಮೇಲೆ ಮಗುವನ್ನು ಅವಳ ಬಳಿಗೆ ತರಬೇಕು. |
|- | |- | ||
|02:29 | |02:29 | ||
− | | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, | + | | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ಮಗುವನ್ನು ಹಿಡಿದಿರಬೇಕು. |
|- | |- | ||
|02:37 | |02:37 | ||
Line 92: | Line 90: | ||
|- | |- | ||
|02:44 | |02:44 | ||
− | | ಅದೇ ತೋಳಿನಿಂದ, | + | | ಅದೇ ತೋಳಿನಿಂದ, ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು. |
|- | |- | ||
|02:51 | |02:51 | ||
Line 98: | Line 96: | ||
|- | |- | ||
|02:56 | |02:56 | ||
− | |ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು | + | |ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು |
|- | |- | ||
|03:04 | |03:04 | ||
− | |ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ | + | |ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಇರಿಸಲ್ಪಟ್ಟಿದೆ. |
|- | |- | ||
|03:10 | |03:10 | ||
− | |ಮಗುವನ್ನು ಎತ್ತಿಕೊಳ್ಳಲು | + | |ಮಗುವನ್ನು ಎತ್ತಿಕೊಳ್ಳಲು ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ದಿಂಬನ್ನು ಇಡಬಹುದು. |
|- | |- | ||
|03:19 | |03:19 | ||
− | | ನೆನಪಿಡಿ, ತಾಯಿಯು | + | | ನೆನಪಿಡಿ, ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು. |
|- | |- | ||
|03:25 | |03:25 | ||
Line 113: | Line 111: | ||
|- | |- | ||
|03:30 | |03:30 | ||
− | | ಅವಳು | + | | ಅವಳು ಬೆನ್ನನ್ನು ನೇರವಾಗಿಟ್ಟು, ಮಗುವನ್ನು ತನ್ನ ಎದೆಗೆ ತಲುಪುವಂತೆ ಎತ್ತಿಕೊಳ್ಳಬೇಕು. |
|- | |- | ||
|03:36 | |03:36 | ||
− | | | + | |ಈಗ, ಮಗುವನ್ನು ಸರಿಯಾಗಿ ಹೇಗೆ ಇಡುವುದು ಎಂದು ತಿಳಿಯೋಣ. |
|- | |- | ||
|03:42 | |03:42 | ||
Line 122: | Line 120: | ||
|- | |- | ||
|03:47 | |03:47 | ||
− | | | + | |ಅವರ ದೇಹಗಳ ನಡುವಿನ ದೂರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವೂ ಕಡಿಮೆ ಆಗುತ್ತದೆ. |
|- | |- | ||
|03:54 | |03:54 | ||
− | | ಮತ್ತು, ಮಗುವಿಗೆ ಸರಿಯಾಗಿ | + | | ಮತ್ತು, ಮಗುವಿಗೆ ಸರಿಯಾಗಿ ಜೋಡಿಸಿಕೊಳ್ಳಲು ಸುಲಭವಾಗುತ್ತದೆ. |
|- | |- | ||
|04:00 | |04:00 | ||
− | | | + | | ಮಗುವನ್ನು ಹಿಡಿದುಕೊಳ್ಳುವ ವಿಧಾನವು ಎರಡನೇ ಮುಖ್ಯ ಅಂಶವಾಗಿದೆ. |
|- | |- | ||
|04:08 | |04:08 | ||
− | |ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ | + | |ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತದೆ. |
|- | |- | ||
|04:16 | |04:16 | ||
− | | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ | + | | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ಹೊರಳಿಸಿರುತ್ತಾರೆ. |
|- | |- | ||
|04:23 | |04:23 | ||
Line 146: | Line 144: | ||
|- | |- | ||
|04:41 | |04:41 | ||
− | | | + | |ಮಗುವನ್ನು ಹೊಂದಿಸುವ ಬಗ್ಗೆ, ಈಗ ಮೂರನೆಯ ಅಂಶಕ್ಕೆ ಬರುತ್ತೇವೆ. |
|- | |- | ||
|04:46 | |04:46 | ||
− | |ತಾಯಿಯು | + | |ತಾಯಿಯು ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು. |
|- | |- | ||
|04:51 | |04:51 | ||
− | |ಇಲ್ಲದಿದ್ದರೆ, ಮಗುವು | + | |ಇಲ್ಲದಿದ್ದರೆ, ಮಗುವು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು (attach) ಪ್ರಯತ್ನಿಸಬೇಕಾಗುವುದು. |
|- | |- | ||
|04:58 | |04:58 | ||
− | |ನಂತರ, | + | |ನಂತರ, ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
|- | |- | ||
|05:03 | |05:03 | ||
− | |ಶಿಶುವಿನ ಮೂಗು ಮತ್ತು | + | |ಶಿಶುವಿನ ಮೂಗು ಮತ್ತು ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು. |
|- | |- | ||
|05:07 | |05:07 | ||
Line 164: | Line 162: | ||
|- | |- | ||
|05:13 | |05:13 | ||
− | | ಲ್ಯಾಚಿಂಗ್ | + | | ಇದರಿಂದ ಲ್ಯಾಚಿಂಗ್ ನಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ. |
|- | |- | ||
|05:19 | |05:19 | ||
Line 170: | Line 168: | ||
|- | |- | ||
|05:26 | |05:26 | ||
− | | | + | | ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
|- | |- | ||
|05:32 | |05:32 | ||
− | | ಈಗ ಮಗುವನ್ನು ಸರಿಯಾಗಿ | + | | ಈಗ ಮಗುವನ್ನು ಸರಿಯಾಗಿ ಹಿಡಿದಿರುವುದರಿಂದ, |
|- | |- | ||
|05:35 | |05:35 | ||
− | | ಸ್ತನವನ್ನು | + | | ಸ್ತನವನ್ನು ಹಿಡಿದುಕೊಳ್ಳುವ ಬಗೆಯನ್ನು ಕಲಿಯೋಣ. |
|- | |- | ||
|05:39 | |05:39 | ||
− | |ತಾಯಿಯು ತನ್ನ ಖಾಲಿ ಇರುವ | + | |ತಾಯಿಯು ತನ್ನ ಖಾಲಿ ಇರುವ ಕೈ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು. |
|- | |- | ||
|05:48 | |05:48 | ||
− | |ಈ ಚಿತ್ರದಲ್ಲಿ, ತಾಯಿಯು ತನ್ನ | + | |ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು ಹಿಡಿಯಲು ಎಡಗೈಯನ್ನು ಬಳಸುತ್ತಾಳೆ. |
|- | |- | ||
|05:55 | |05:55 | ||
− | |ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು | + | |ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿಯಲು, ತಾಯಿಯ ಬಲ ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ. |
|- | |- | ||
|06:04 | |06:04 | ||
− | |ತಾಯಿಯು | + | |ತಾಯಿಯು ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು. |
|- | |- | ||
|06:10 | |06:10 | ||
Line 194: | Line 192: | ||
|- | |- | ||
|06:18 | |06:18 | ||
− | |ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, | + | |ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು. |
|- | |- | ||
|06:25 | |06:25 | ||
− | | ಯಾಕೆ? | + | | ಯಾಕೆ? |
+ | ಒಂದು ಉದಾಹರಣೆಯನ್ನು ಬಳಸಿ, ಇದನ್ನು ತಿಳಿದುಕೊಳ್ಳೋಣ. | ||
|- | |- | ||
|06:30 | |06:30 | ||
− | | | + | | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದಿವೆ. |
|- | |- | ||
|06:35 | |06:35 | ||
− | |ದೊಡ್ಡ | + | |ದೊಡ್ಡ ತುತ್ತು ತೆಗೆದುಕೊಳ್ಳಲು, ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿಯುತ್ತೇವೆ. |
|- | |- | ||
|06:40 | |06:40 | ||
− | |ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ | + | |ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇಡುತ್ತೇವೆ. |
|- | |- | ||
|06:46 | |06:46 | ||
− | |ವಡಾ-ಪಾವ್ ಅಥವಾ ಬರ್ಗರ್ ಅನ್ನು | + | |ವಡಾ-ಪಾವ್ ಅಥವಾ ಬರ್ಗರ್ ಅನ್ನು ನೆಟ್ಟಗೆ ಹಿಡಿದಿದ್ದರೆ, ದೊಡ್ಡ ತುತ್ತನ್ನು ಕಚ್ಚಲು ಸಾಧ್ಯವಾಗುವುದಿಲ್ಲ. |
|- | |- | ||
|06:53 | |06:53 | ||
Line 218: | Line 217: | ||
|- | |- | ||
|07:06 | |07:06 | ||
− | | | + | |ಇದರಿಂದ, ಮಗುವಿಗೆ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. |
|- | |- | ||
|07:13 | |07:13 | ||
− | | | + | |ಅಲ್ಲದೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
|- | |- | ||
|07:23 | |07:23 | ||
− | | | + | | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ಕಚ್ಚುವಾಗ ಬಾಯಿಗೆ ಅಡ್ಡಬರುತ್ತವೆ. |
|- | |- | ||
|07:34 | |07:34 | ||
− | | | + | | ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಸಾಲುವ ಆಕಾರದಲ್ಲಿ ಇರುವುದಿಲ್ಲ. |
|- | |- | ||
|07:41 | |07:41 | ||
− | | | + | |ಹೀಗಾಗಿ, ದೊಡ್ಡ ತುತ್ತನ್ನು ಕಚ್ಚಲು, ಅದನ್ನು ಸರಿಯಾದ ದೂರದಲ್ಲಿ ಹಿಡಿಯುತ್ತೇವೆ. |
|- | |- | ||
|07:47 | |07:47 | ||
− | | | + | | ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
|- | |- | ||
|07:55 | |07:55 | ||
| ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ- | | ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ- | ||
− | ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು | + | ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ಕಚ್ಚಿದಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
|- | |- | ||
|08:05 | |08:05 | ||
− | |ತಾಯಿಯು | + | |ತಾಯಿಯು ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ. |
|- | |- | ||
|08:11 | |08:11 | ||
− | | | + | | ಹೆಚ್ಚು ಹಾಲು ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ. |
|- | |- | ||
|08:17 | |08:17 | ||
− | | ಮತ್ತು, | + | | ಮತ್ತು, ಮಗು ಸರಿಯಾಗಿ ಅಂಟಿಕೊಳ್ಳುವಂತೆ ಸ್ತನವನ್ನು ಹಿಡಿಯಲಾಗಿದೆ. |
|- | |- | ||
|08:23 | |08:23 | ||
− | |ನೆನಪಿಡಿ- | + | |ನೆನಪಿಡಿ- ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು |
− | ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು | + | |
|- | |- | ||
|08:30 | |08:30 | ||
− | |ಮತ್ತು | + | | ಮತ್ತು ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ 2 ಬೆರಳುಗಳು ಇರಬೇಕು. |
|- | |- | ||
|08:36 | |08:36 | ||
− | | | + | | ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗಿ. |
|- | |- | ||
|08:41 | |08:41 | ||
− | |ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, | + | |ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡದಾಗಿ ಕಚ್ಚಲು ಅದನ್ನು ಅದುಮಿ ಹಿಡಿಯುತ್ತೇವೆ. |
|- | |- | ||
|08:48 | |08:48 | ||
− | |ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, | + | |ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು. |
|- | |- | ||
|08:54 | |08:54 | ||
− | |ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು | + | |ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ಬಾಯಿಯಲ್ಲಿ ಹಿಡಿಯಲು ಸಹಾಯ ಮಾಡುತ್ತದೆ. |
|- | |- | ||
|09:01 | |09:01 | ||
− | | | + | | ನೆನಪಿಡಿ, ತಾಯಿಯು ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು. |
|- | |- | ||
|09:07 | |09:07 | ||
− | |V ಆಕಾರದ ಒತ್ತುವಿಕೆಯು ಸ್ತನವನ್ನು | + | |V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕಿ, ನಿಪ್ಪಲ್ ಫೀಡಿಂಗ್ ಗೆ ಕಾರಣವಾಗುತ್ತದೆ. |
|- | |- | ||
|09:14 | |09:14 | ||
− | |ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ | + | |ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತವುದನ್ನು ಖಚಿತಪಡಿಸಿಕೊಳ್ಳಿ. |
|- | |- | ||
|09:21 | |09:21 | ||
Line 280: | Line 278: | ||
|- | |- | ||
|09:27 | |09:27 | ||
− | |ಮತ್ತು ಸ್ತನಕ್ಕೆ ಸರಿಯಾಗಿ | + | |ಮತ್ತು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ. |
|- | |- | ||
|09:32 | |09:32 | ||
Line 289: | Line 287: | ||
|- | |- | ||
|09:43 | |09:43 | ||
− | |ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ | + | |ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ. |
|- | |- | ||
|09:49 | |09:49 | ||
− | | | + | | ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
|- | |- | ||
|09:58 | |09:58 | ||
− | | | + | | ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಮೇಲೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ - |
|- | |- | ||
|10:05 | |10:05 | ||
− | | ತಾಯಿಯು ಸ್ತನವನ್ನು | + | | ತಾಯಿಯು ಸ್ತನವನ್ನು ಕೈಯಿಂದ ಬಿಡಬೇಕು. |
|- | |- | ||
|10:09 | |10:09 | ||
− | | ಮತ್ತು ಆ ಕೈಯನ್ನು | + | | ಮತ್ತು ಆ ಕೈಯನ್ನು ಮಗುವನ್ನು ಹಿಡಿಯಲು ಕೆಳಗೆ ತರಬೇಕು. |
|- | |- | ||
|10:14 | |10:14 | ||
− | | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು | + | | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ಶರೀರದ ಹತ್ತಿರಕ್ಕೆ ತರಬೇಕು. |
|- | |- | ||
|10:21 | |10:21 | ||
Line 312: | Line 310: | ||
| ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
|- | |- | ||
− | |10: | + | |10:31 |
− | | ಧನ್ಯವಾದಗಳು. | + | | ಧ್ವನಿ, ಶ್ರೀಮತಿ ನಯನಾ ಭಟ್, |
+ | ಧನ್ಯವಾದಗಳು. | ||
+ | |- | ||
|} | |} |
Latest revision as of 12:17, 27 August 2020
00:01 | Cradle hold for Breastfeeding (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:09 | ತಾಯಿಯು ಮಗುವಿಗೆ ಹಾಲುಣಿಸುವ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ, |
00:15 | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು, |
00:18 | 'ಕ್ರೇಡಲ್ ಹೋಲ್ಡ್' ಅನ್ನು ಮಾಡುವ ಬಗೆ ಇವುಗಳನ್ನು ಕಲಿಯುವೆವು. |
00:22 | ತಾಯಂದಿರು ವಿವಿಧ ರೀತಿಯಲ್ಲಿ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ.
ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಿದಂತೆ, ತಾಯಿಯು ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - |
00:39 | ತಾಯಿ, ಮಗು ಇಬ್ಬರೂ ಹಾಲುಣಿಸುವ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ. |
00:45 | ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach), |
00:50 | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗುತ್ತದೆ. |
00:54 | ಈಗ 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ಕಲಿಯೋಣ. |
00:59 | ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು |
01:05 | ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು. |
01:10 | ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:15 | ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಕೊಡುತ್ತಾರೆ. |
01:22 | ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. |
01:27 | ತಾಯಿಯ ಸ್ಥಿತಿಯ ಬಗ್ಗೆ (position) ಈಗ ನಾವು ಚರ್ಚಿಸೋಣ. |
01:31 | ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position) |
01:36 | ಅಥವಾ ಕುರ್ಚಿಯಲ್ಲಿ ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳಬೇಕು. |
01:41 | ಕುರ್ಚಿ ತುಂಬಾ ಎತ್ತರವಿದ್ದು ಅವಳ ಪಾದಗಳು ನೆಲಕ್ಕೆ ತಾಗದಿದ್ದರೆ, ಆಗ- |
01:47 | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಅಥವಾ ನೆಲದ ಮೇಲಿರಿಸಿದ ದಿಂಬುಗಳ ಮೇಲೆ ಇಡಬಹುದು. |
01:53 | ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು |
02:00 | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವಂತೆ ನೋಡಿಕೊಳ್ಳಬೇಕು. |
02:05 | ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು. |
02:12 | ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
02:18 | ಅವಳು ಸ್ತನದ ಮೇಲೆ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
02:25 | ಅವಳು ಆರಾಮವಾಗಿ ಕುಳಿತ ಮೇಲೆ ಮಗುವನ್ನು ಅವಳ ಬಳಿಗೆ ತರಬೇಕು. |
02:29 | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ಮಗುವನ್ನು ಹಿಡಿದಿರಬೇಕು. |
02:37 | ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು. |
02:44 | ಅದೇ ತೋಳಿನಿಂದ, ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು. |
02:51 | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು. |
02:56 | ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು |
03:04 | ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಇರಿಸಲ್ಪಟ್ಟಿದೆ. |
03:10 | ಮಗುವನ್ನು ಎತ್ತಿಕೊಳ್ಳಲು ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ದಿಂಬನ್ನು ಇಡಬಹುದು. |
03:19 | ನೆನಪಿಡಿ, ತಾಯಿಯು ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು. |
03:25 | ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ. |
03:30 | ಅವಳು ಬೆನ್ನನ್ನು ನೇರವಾಗಿಟ್ಟು, ಮಗುವನ್ನು ತನ್ನ ಎದೆಗೆ ತಲುಪುವಂತೆ ಎತ್ತಿಕೊಳ್ಳಬೇಕು. |
03:36 | ಈಗ, ಮಗುವನ್ನು ಸರಿಯಾಗಿ ಹೇಗೆ ಇಡುವುದು ಎಂದು ತಿಳಿಯೋಣ. |
03:42 | ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು. |
03:47 | ಅವರ ದೇಹಗಳ ನಡುವಿನ ದೂರವು ಕಡಿಮೆಯಾದರೆ, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವೂ ಕಡಿಮೆ ಆಗುತ್ತದೆ. |
03:54 | ಮತ್ತು, ಮಗುವಿಗೆ ಸರಿಯಾಗಿ ಜೋಡಿಸಿಕೊಳ್ಳಲು ಸುಲಭವಾಗುತ್ತದೆ. |
04:00 | ಮಗುವನ್ನು ಹಿಡಿದುಕೊಳ್ಳುವ ವಿಧಾನವು ಎರಡನೇ ಮುಖ್ಯ ಅಂಶವಾಗಿದೆ. |
04:08 | ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುತ್ತದೆ. |
04:16 | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ಹೊರಳಿಸಿರುತ್ತಾರೆ. |
04:23 | ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ. |
04:28 | ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು. |
04:35 | ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ. |
04:41 | ಮಗುವನ್ನು ಹೊಂದಿಸುವ ಬಗ್ಗೆ, ಈಗ ಮೂರನೆಯ ಅಂಶಕ್ಕೆ ಬರುತ್ತೇವೆ. |
04:46 | ತಾಯಿಯು ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು. |
04:51 | ಇಲ್ಲದಿದ್ದರೆ, ಮಗುವು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು (attach) ಪ್ರಯತ್ನಿಸಬೇಕಾಗುವುದು. |
04:58 | ನಂತರ, ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
05:03 | ಶಿಶುವಿನ ಮೂಗು ಮತ್ತು ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು. |
05:07 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು. |
05:13 | ಇದರಿಂದ ಲ್ಯಾಚಿಂಗ್ ನಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುತ್ತದೆ. |
05:19 | ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
05:26 | ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
05:32 | ಈಗ ಮಗುವನ್ನು ಸರಿಯಾಗಿ ಹಿಡಿದಿರುವುದರಿಂದ, |
05:35 | ಸ್ತನವನ್ನು ಹಿಡಿದುಕೊಳ್ಳುವ ಬಗೆಯನ್ನು ಕಲಿಯೋಣ. |
05:39 | ತಾಯಿಯು ತನ್ನ ಖಾಲಿ ಇರುವ ಕೈ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು. |
05:48 | ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು ಹಿಡಿಯಲು ಎಡಗೈಯನ್ನು ಬಳಸುತ್ತಾಳೆ. |
05:55 | ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿಯಲು, ತಾಯಿಯ ಬಲ ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ. |
06:04 | ತಾಯಿಯು ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು. |
06:10 | ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು. |
06:18 | ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು. |
06:25 | ಯಾಕೆ?
ಒಂದು ಉದಾಹರಣೆಯನ್ನು ಬಳಸಿ, ಇದನ್ನು ತಿಳಿದುಕೊಳ್ಳೋಣ. |
06:30 | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದಿವೆ. |
06:35 | ದೊಡ್ಡ ತುತ್ತು ತೆಗೆದುಕೊಳ್ಳಲು, ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿಯುತ್ತೇವೆ. |
06:40 | ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇಡುತ್ತೇವೆ. |
06:46 | ವಡಾ-ಪಾವ್ ಅಥವಾ ಬರ್ಗರ್ ಅನ್ನು ನೆಟ್ಟಗೆ ಹಿಡಿದಿದ್ದರೆ, ದೊಡ್ಡ ತುತ್ತನ್ನು ಕಚ್ಚಲು ಸಾಧ್ಯವಾಗುವುದಿಲ್ಲ. |
06:53 | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ. |
07:00 | ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು. |
07:06 | ಇದರಿಂದ, ಮಗುವಿಗೆ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ. |
07:13 | ಅಲ್ಲದೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
07:23 | ವಡಾ-ಪಾವ್ ಅಥವಾ ಬರ್ಗರ್ ತಿನ್ನುವಾಗ, ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ಕಚ್ಚುವಾಗ ಬಾಯಿಗೆ ಅಡ್ಡಬರುತ್ತವೆ. |
07:34 | ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಸಾಲುವ ಆಕಾರದಲ್ಲಿ ಇರುವುದಿಲ್ಲ. |
07:41 | ಹೀಗಾಗಿ, ದೊಡ್ಡ ತುತ್ತನ್ನು ಕಚ್ಚಲು, ಅದನ್ನು ಸರಿಯಾದ ದೂರದಲ್ಲಿ ಹಿಡಿಯುತ್ತೇವೆ. |
07:47 | ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
07:55 | ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-
ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ಕಚ್ಚಿದಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
08:05 | ತಾಯಿಯು ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ. |
08:11 | ಹೆಚ್ಚು ಹಾಲು ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ. |
08:17 | ಮತ್ತು, ಮಗು ಸರಿಯಾಗಿ ಅಂಟಿಕೊಳ್ಳುವಂತೆ ಸ್ತನವನ್ನು ಹಿಡಿಯಲಾಗಿದೆ. |
08:23 | ನೆನಪಿಡಿ- ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು |
08:30 | ಮತ್ತು ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ 2 ಬೆರಳುಗಳು ಇರಬೇಕು. |
08:36 | ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗಿ. |
08:41 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ದೊಡ್ಡದಾಗಿ ಕಚ್ಚಲು ಅದನ್ನು ಅದುಮಿ ಹಿಡಿಯುತ್ತೇವೆ. |
08:48 | ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು. |
08:54 | ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ಬಾಯಿಯಲ್ಲಿ ಹಿಡಿಯಲು ಸಹಾಯ ಮಾಡುತ್ತದೆ. |
09:01 | ನೆನಪಿಡಿ, ತಾಯಿಯು ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು. |
09:07 | V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕಿ, ನಿಪ್ಪಲ್ ಫೀಡಿಂಗ್ ಗೆ ಕಾರಣವಾಗುತ್ತದೆ. |
09:14 | ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತವುದನ್ನು ಖಚಿತಪಡಿಸಿಕೊಳ್ಳಿ. |
09:21 | ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ |
09:27 | ಮತ್ತು ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ. |
09:32 | ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ. |
09:39 | ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ. |
09:43 | ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಜೋಡಿಸಿಕೊಳ್ಳಲು ಸಿದ್ಧವಾಗಿದೆ. |
09:49 | ಸ್ತನಕ್ಕೆ ಮಗುವಿನ ಸರಿಯಾದ ಜೋಡಣೆಯ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
09:58 | ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡ ಮೇಲೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ - |
10:05 | ತಾಯಿಯು ಸ್ತನವನ್ನು ಕೈಯಿಂದ ಬಿಡಬೇಕು. |
10:09 | ಮತ್ತು ಆ ಕೈಯನ್ನು ಮಗುವನ್ನು ಹಿಡಿಯಲು ಕೆಳಗೆ ತರಬೇಕು. |
10:14 | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ಶರೀರದ ಹತ್ತಿರಕ್ಕೆ ತರಬೇಕು. |
10:21 | ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ. |
10:26 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:31 | ಧ್ವನಿ, ಶ್ರೀಮತಿ ನಯನಾ ಭಟ್,
ಧನ್ಯವಾದಗಳು. |