Difference between revisions of "PHP-and-MySQL/C4/User-Registration-Part-5/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 29: | Line 29: | ||
|- | |- | ||
|00:44 | |00:44 | ||
− | | | + | | ಈಗ '''Username''' ನಲ್ಲಿ ಇದನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. |
|- | |- | ||
|00:49 | |00:49 | ||
Line 38: | Line 38: | ||
|- | |- | ||
|00:58 | |00:58 | ||
− | | ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ | + | | ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ ಅಕ್ಷರಗಳಲ್ಲಿರುವ ಪಾಸ್ವರ್ಡ್ ಅನ್ನು, ಡಾಟಾಬೇಸ್ ನಲ್ಲಿರುವ "md5 " ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇನೆ. |
|- | |- | ||
|01:11 | |01:11 | ||
Line 47: | Line 47: | ||
|- | |- | ||
|01:29 | |01:29 | ||
− | | ಇಲ್ಲಿ ನಮ್ಮ ''username'' ಪರೀಕ್ಷಿಸುವೆವು | + | | ಇಲ್ಲಿ ನಮ್ಮ ''username'' ಪರೀಕ್ಷಿಸುವೆವು. ಇದು ನಮ್ಮ ಪಾಸ್ವರ್ಡ್ ಅನ್ನು ಪರೀಕ್ಷಿಸಲು ಇರುವ ಕಂಡಿಷನ್ ಆಗಿದೆ. |
|- | |- | ||
|01:35 | |01:35 | ||
Line 56: | Line 56: | ||
|- | |- | ||
|01:53 | |01:53 | ||
− | |"slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ | + | |"slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ. ಇಲ್ಲಿ ಈ ಪಾಸ್ವರ್ಡ್ ''slicer u k 1'' ಗೆ ಸಮವಾಗಿದೆ. |
|- | |- | ||
|02:02 | |02:02 | ||
Line 71: | Line 71: | ||
|- | |- | ||
|02:35 | |02:35 | ||
− | |ಈಗ | + | |ಈಗ ಇನ್ನೊಮ್ಮೆ ಫಾರ್ಮ್ ಅನ್ನು ಸಬ್ಮಿಟ್ ಮಾಡುವೆನು. ಮತ್ತೆ ಎರರ್ ಬಂದಿದೆ. |
|- | |- | ||
|02:39 | |02:39 | ||
Line 77: | Line 77: | ||
|- | |- | ||
|02:45 | |02:45 | ||
− | | ಈಗ ಇದನ್ನು ಪರಿಶೀಲಿಸೋಣ | + | | ಈಗ ಇದನ್ನು ಪರಿಶೀಲಿಸೋಣ. "$password" equals to "POST password", ಸರಿಯಿದೆ. ಇದರ "md5" ಪಾಸ್ವರ್ಡ್, ಇದೂ ಸರಿಯಾಗಿದೆ. |
|- | |- | ||
|02:56 | |02:56 | ||
Line 83: | Line 83: | ||
|- | |- | ||
|03:00 | |03:00 | ||
− | | ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು. | + | | ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ.. ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು. |
|- | |- | ||
|03:06 | |03:06 | ||
− | | ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ | + | | ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ. ಆದರೆ ಇದನ್ನು ಡಾಟಾಬೇಸ್ ನಲ್ಲಿ ತುಂಡರಿಸಿರುವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. |
|- | |- | ||
|03:19 | |03:19 | ||
− | | ಏಕೆಂದರೆ ನಾವು ಇಲ್ಲಿ ''structure'' ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ | + | | ಏಕೆಂದರೆ ನಾವು ಇಲ್ಲಿ ''structure'' ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ. ಇದರ ಉದ್ದವು ಪ್ರಸ್ತುತವಾಗಿ 25 ಎಂದಿದೆ. |
|- | |- | ||
|03:35 | |03:35 | ||
Line 95: | Line 95: | ||
|- | |- | ||
|03:40 | |03:40 | ||
− | | ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ | + | | ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ ''length'' ವ್ಯಾಲ್ಯುವನ್ನು 100 ಎಂದು ಬದಲಿಸಿ, ಇದನ್ನು '''Save''' ಮಾಡುವೆನು. |
|- | |- | ||
|03:50 | |03:50 | ||
− | |ಈಗ ನನ್ನ ಟೇಬಲ್ ಅನ್ನು ಬ್ರೌಸ್ | + | |ಈಗ ನನ್ನ ಟೇಬಲ್ ಅನ್ನು ಬ್ರೌಸ್ ಮಾಡಿ, ಈ ವ್ಯಾಲ್ಯುವನ್ನು ಡಿಲೀಟ್ ಮಾಡುವೆನು. ಮತ್ತೆ ಹಿಂದಿರುಗಿ, ಪುನಃ ರೆಜಿಸ್ಟರ್ ಮಾಡುವೆನು. |
|- | |- | ||
|03:58 | |03:58 | ||
Line 104: | Line 104: | ||
|- | |- | ||
|04:02 | |04:02 | ||
− | | ಅದು ಆಗಲೇ ಹೇಳಿದಂತೆ "alex" ಎಂದಿರಲಿ | + | | ಅದು ಆಗಲೇ ಹೇಳಿದಂತೆ "alex" ಎಂದಿರಲಿ. ಪಾಸ್ವರ್ಡ್ ಅನ್ನು "slicer u k 1" ಎಂದು ಟೈಪ್ ಮಾಡಿ, "Register" ಅನ್ನು ಕ್ಲಿಕ್ ಮಾಡುವೆನು. |
|- | |- | ||
Line 114: | Line 114: | ||
|- | |- | ||
|04:21 | |04:21 | ||
− | | ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ ಏಕೆಂದರೆ | + | | ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ. ಏಕೆಂದರೆ, ಇದರ ಅಳತೆಯನ್ನು ಬದಲಿಸಿದ್ದೇನೆ. |
|- | |- | ||
|04:27 | |04:27 | ||
− | | ಈಗ | + | | ಈಗ ಪುನಃ ಲಾಗಿನ್ ಆಗಲು ಪ್ರಯತ್ನಿಸುವೆನು ಮತ್ತು ಇದನ್ನು ಸರಿಯಾಗಿ ಟೈಪ್ ಮಾಡುವೆನು. |
|- | |- | ||
|04:34 | |04:34 | ||
− | | ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್ | + | | ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್-ಲೆಂಗ್ತ್ ನಂತಹ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ. |
|- | |- | ||
|04:41 | |04:41 | ||
Line 132: | Line 132: | ||
|- | |- | ||
|04:50 | |04:50 | ||
− | | | + | |ಮತ್ತು '''User Login''' ಟ್ಯುಟೋರಿಯಲ್ ಅನ್ನು ಅನುಸರಿಸಿದೆ. |
|- | |- | ||
|04:54 | |04:54 | ||
Line 138: | Line 138: | ||
|- | |- | ||
|05:02 | |05:02 | ||
− | | ಇವುಗಳನ್ನು | + | | ಇವುಗಳನ್ನು ನನ್ನ ಹಲವಾರು ಪ್ರಾಜೆಕ್ಟ್ ಕೆಲಸಗಳಲ್ಲಿ ಬಳಸುವೆನು. ಉದಾಹರಣೆಗೆ, |
|- | |- | ||
|05:07 | |05:07 |
Latest revision as of 16:55, 12 July 2020
Time | Narration |
00:00 | User Registration ಟ್ಯುಟೋರಿಯಲ್ ನ 5 ನೇ ಭಾಗಕ್ಕೆ ಸ್ವಾಗತ. |
00:04 | ನಮ್ಮ registration login ಪ್ರಕ್ರಿಯೆಯಲ್ಲಿ ಕೆಲವು ಭಾಗಗಳನ್ನು ಅಚ್ಚುಕಟ್ಟಾಗಿ ಜೋಡಿಸೋಣ. |
00:11 | ನಂತರ, ಅದು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸೋಣ. |
00:14 | ಹಿಂದಿನ ಭಾಗದಲ್ಲಿ, ನಾನು ನನ್ನನ್ನೇ ಡಾಟಾಬೇಸ್ ನಲ್ಲಿ ದಾಖಲು ಮಾಡಿಕೊಂಡಿರುವುದನ್ನು ನೋಡಿರುವಿರಿ. |
00:19 | ಎಲ್ಲವೂ ಸರಿಯಾಗಿ ಕೆಲಸಮಾಡಿದೆ ಮತ್ತು ನಾನು ಇಲ್ಲಿ ಲಾಗಿನ್ ಸ್ಕ್ರೀನ್ ನಲ್ಲಿ ಇದ್ದೇನೆ. |
00:24 | ನಾನು ಲಾಗಿನ್ ಮಾಡಬಹುದೇ ಎಂದು ನೋಡೋಣ. Username ಅನ್ನು "alex" ಎನ್ನೋಣ. ಪಾಸ್ವರ್ಡ್, ನಾನು ಮೊದಲು ಬಳಸಿದ್ದೇ ಆಗಿರಲಿ. |
00:34 | ಈಗ ನಾನು Login ಅನ್ನು ಕ್ಲಿಕ್ ಮಾಡಿದರೆ, "Incorrect password" ಎನ್ನುತ್ತಿದೆ. |
00:40 | ನನ್ನ username ಸಿಗಲಿಲ್ಲ ಎಂದು ಇದರ ಅರ್ಥವಲ್ಲ. |
00:44 | ಈಗ Username ನಲ್ಲಿ ಇದನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. |
00:49 | ಇದು "That user doesn't exist" ಎಂದು ಹೇಳುತ್ತದೆ. |
00:52 | ಆದರೆ ಇಲ್ಲಿ, ಇದು ನನ್ನ ಯೂಸರ್ನೇಮ್ ಅಸ್ತಿತ್ವದಲ್ಲಿದೆ ಆದರೆ ಪಾಸ್ವರ್ಡ್ ತಪ್ಪಾಗಿದೆ ಎಂದು ಹೇಳುತ್ತದೆ. |
00:58 | ಈಗ ನನ್ನ ಪಾಸ್ವರ್ಡ್ ತಪ್ಪಾಗಲು ಕಾರಣವೆಂದರೆ, ನಾನು ನನ್ನ ಅಕ್ಷರಗಳಲ್ಲಿರುವ ಪಾಸ್ವರ್ಡ್ ಅನ್ನು, ಡಾಟಾಬೇಸ್ ನಲ್ಲಿರುವ "md5 " ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇನೆ. |
01:11 | ಇದನ್ನು ಮಾಡಲು, ನಮ್ಮ User Login ಟ್ಯುಟೋರಿಯಲ್ ನಲ್ಲಿ ರಚಿಸಿದ ಲಾಗಿನ್ ಪೇಜ್ ಗೆ ಹಿಂದಿರುಗಬೇಕು. |
01:22 | ನಾವು ಪಾಸ್ವರ್ಡ್ ಗಳು ಹೊಂದಿಕೆಯಾಗುವುದೇ ಎಂದು ಪರೀಕ್ಷಿಸುವ ಭಾಗಕ್ಕೆ ಹೋಗಿ, |
01:29 | ಇಲ್ಲಿ ನಮ್ಮ username ಪರೀಕ್ಷಿಸುವೆವು. ಇದು ನಮ್ಮ ಪಾಸ್ವರ್ಡ್ ಅನ್ನು ಪರೀಕ್ಷಿಸಲು ಇರುವ ಕಂಡಿಷನ್ ಆಗಿದೆ. |
01:35 | ನಾವು ನಮ್ಮ ಪಾಸ್ವರ್ಡ್ ಅನ್ನು ಪರಿಶೀಲಿಸಬೇಕು. ಈಗ ಸದ್ಯಕ್ಕೆ ಇಲ್ಲಿ ನಾನು ನನ್ನ ಪಾಸ್ವರ್ಡ್ ಅನ್ನು, "slicer u k 1" ಎಂದು ಟೈಪ್ ಮಾಡುವೆನು. |
01:46 | ನಾನು ಇದೇ ಪಾಸ್ವರ್ಡ್ ಅನ್ನು ಇಲ್ಲಿ ಟೈಪ್ ಮಾಡುತ್ತಿದ್ದೇನೆ. ಇದು ಸ್ವಲ್ಪ ವಿಭಿನ್ನವಾಗಿದೆ. |
01:53 | "slicer u k 1" ಸರಿ. ಇದು ಇದನ್ನು ಪರೀಕ್ಷಿಸುತ್ತದೆ. ಇಲ್ಲಿ ಈ ಪಾಸ್ವರ್ಡ್ slicer u k 1 ಗೆ ಸಮವಾಗಿದೆ. |
02:02 | ಆದರೆ ಈ "password" ಇದು "dbpassword" ಗೆ ಸಮವಾಗಿದೆ. ನಾವು ಹೋಲಿಕೆಯನ್ನು ಪಡೆಯುತ್ತಿಲ್ಲ. |
02:10 | ಈಗ ನಾವು ಈ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಬೇಕು. |
02:15 | ಈಗ ಇದು ಇದಕ್ಕೆ ಸಮವಾಗಿದೆ. ಇದು ಎನ್ಕ್ರಿಪ್ಟ್ ಆದ "slicer u k 1" ಮತ್ತು ಇದು ಈ "slicer u k 1" ಗೆ ಸಮವಾಗಿದೆ. |
02:26 | ನಾವು ಒಂದು "md5" ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಅನ್ನು ಇನ್ನೊಂದು ಅಂದರೆ ಡಾಟಾಬೇಸ್ ನಲ್ಲಿರುವ "md5" ಗೆ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡುತ್ತಿದ್ದೇವೆ. |
02:35 | ಈಗ ಇನ್ನೊಮ್ಮೆ ಫಾರ್ಮ್ ಅನ್ನು ಸಬ್ಮಿಟ್ ಮಾಡುವೆನು. ಮತ್ತೆ ಎರರ್ ಬಂದಿದೆ. |
02:39 | ನಾನು ಇನ್ನೊಮ್ಮೆ ಪ್ರಯತ್ನಿಸುವೆನು. Login ಅನ್ನು ಕ್ಲಿಕ್ ಮಾಡಿದರೆ, ಇದು ಕೆಲಸ ಮಾಡುತ್ತಿಲ್ಲ. |
02:45 | ಈಗ ಇದನ್ನು ಪರಿಶೀಲಿಸೋಣ. "$password" equals to "POST password", ಸರಿಯಿದೆ. ಇದರ "md5" ಪಾಸ್ವರ್ಡ್, ಇದೂ ಸರಿಯಾಗಿದೆ. |
02:56 | ಹಿಂದಿರುಗಿ ರಿಫ್ರೆಶ್ ಮಾಡುವೆನು. |
03:00 | ಇನ್ನೊಮ್ಮೆ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು. ಸರಿ.. ನನಗೆ ಸಮಸ್ಯೆ ಎಲ್ಲಿದೆ ಎಂದು ತಿಳಿಯಿತು. |
03:06 | ಇಲ್ಲಿ ನಮ್ಮ "md5" ಪಾಸ್ವರ್ಡ್ ಸರಿಯಾಗಿಯೇ ಇದೆ. ಆದರೆ ಇದನ್ನು ಡಾಟಾಬೇಸ್ ನಲ್ಲಿ ತುಂಡರಿಸಿರುವ ಪಾಸ್ವರ್ಡ್ ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. |
03:19 | ಏಕೆಂದರೆ ನಾವು ಇಲ್ಲಿ structure ಗೆ ಹೋಗಿ, ಕೆಳಕ್ಕೆ ನಮ್ಮ ಪಾಸ್ವರ್ಡ್ ಫೀಲ್ಡ್ ಅನ್ನು ಎಡಿಟ್ ಮಾಡೋಣ. ಇದರ ಉದ್ದವು ಪ್ರಸ್ತುತವಾಗಿ 25 ಎಂದಿದೆ. |
03:35 | ಇದರ ಮಿತಿಯನ್ನು ಹೆಚ್ಚಿಸೋಣ, ಇದು 100 ಎಂದಿರಲಿ. |
03:40 | ನನಗೆ "md5" ಸ್ಟ್ರಿಂಗ್ ಎಷ್ಟು ಉದ್ದವಿರುವುದು ಎಂದು ಖಚಿತವಾಗಿ ತಿಳಿದಿಲ್ಲ. ಅದಕ್ಕಾಗಿ length ವ್ಯಾಲ್ಯುವನ್ನು 100 ಎಂದು ಬದಲಿಸಿ, ಇದನ್ನು Save ಮಾಡುವೆನು. |
03:50 | ಈಗ ನನ್ನ ಟೇಬಲ್ ಅನ್ನು ಬ್ರೌಸ್ ಮಾಡಿ, ಈ ವ್ಯಾಲ್ಯುವನ್ನು ಡಿಲೀಟ್ ಮಾಡುವೆನು. ಮತ್ತೆ ಹಿಂದಿರುಗಿ, ಪುನಃ ರೆಜಿಸ್ಟರ್ ಮಾಡುವೆನು. |
03:58 | register ಪೇಜ್ ಆಗಿದೆ. ನಿಮ್ಮ 'username' ಅನ್ನು ಆರಿಸಿಕೊಳ್ಳಿ. |
04:02 | ಅದು ಆಗಲೇ ಹೇಳಿದಂತೆ "alex" ಎಂದಿರಲಿ. ಪಾಸ್ವರ್ಡ್ ಅನ್ನು "slicer u k 1" ಎಂದು ಟೈಪ್ ಮಾಡಿ, "Register" ಅನ್ನು ಕ್ಲಿಕ್ ಮಾಡುವೆನು. |
04:14 | "You have been registered. Return to login page" ಎಂದು ತೋರಿಸುತ್ತಿದೆ. |
04:18 | ಈಗ ಡಾಟಾಬೇಸ್ ಅನ್ನು ಇನ್ನೊಮ್ಮೆ ಪರಿಶೀಲಿಸೋಣ. |
04:21 | ಇದು ಉದ್ದವಾಗಿ ಕಾಣುತ್ತಿದೆ, ಇದು ತುಂಡರಿಸಲ್ಪಟ್ಟಿಲ್ಲ. ಏಕೆಂದರೆ, ಇದರ ಅಳತೆಯನ್ನು ಬದಲಿಸಿದ್ದೇನೆ. |
04:27 | ಈಗ ಪುನಃ ಲಾಗಿನ್ ಆಗಲು ಪ್ರಯತ್ನಿಸುವೆನು ಮತ್ತು ಇದನ್ನು ಸರಿಯಾಗಿ ಟೈಪ್ ಮಾಡುವೆನು. |
04:34 | ನಾವು ಲಾಗಿನ್ ಆಗಬಹುದು ಮತ್ತು ನಾವು ಒಳಗೆ ಇದ್ದೇವೆ. ಸ್ಟ್ರಿಂಗ್-ಲೆಂಗ್ತ್ ನಂತಹ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ. |
04:41 | ನಿಮಗೆ ಅರ್ಥವಾಗಿದೆ ಎಂದುಕೊಳ್ಳುತ್ತೇನೆ. |
04:43 | ನಾನು ಇದನ್ನು ಇನ್ನೂ ವಿವರಿಸಬೇಕೆಂದರೆ ದಯವಿಟ್ಟು ನನಗೆ ತಿಳಿಸಿ. |
04:48 | ಇದು User Registration ಕುರಿತಾಗಿದೆ. |
04:50 | ಮತ್ತು User Login ಟ್ಯುಟೋರಿಯಲ್ ಅನ್ನು ಅನುಸರಿಸಿದೆ. |
04:54 | ಇವೆರಡನ್ನು ಒಟ್ಟಿಗೆ ಇಟ್ಟಾಗ ನಾವು, ಸರಿಯಾಗಿ ಕಾರ್ಯನಿರ್ವಹಿಸುವ user register ಮತ್ತು login ಪ್ರೊಸೆಸ್ ಗಳನ್ನು ಪಡೆಯುತ್ತೇವೆ. |
05:02 | ಇವುಗಳನ್ನು ನನ್ನ ಹಲವಾರು ಪ್ರಾಜೆಕ್ಟ್ ಕೆಲಸಗಳಲ್ಲಿ ಬಳಸುವೆನು. ಉದಾಹರಣೆಗೆ, |
05:07 | ನಾನು ಯಾವುದಾದರೂ ಯೂಸರ್ ಲಾಗಿನ್ ಮತ್ತು ಯೂಸರ್ ರೆಜಿಸ್ಟ್ರೇಷನ್ ಪ್ರಕ್ರಿಯೆಗಳುಳ್ಳ ಪ್ರಾಜೆಕ್ಟ್ ಅನ್ನು ರಚಿಸುವಾಗ ಇವುಗಳನ್ನು ಬಳಸುವೆನು. |
05:16 | ಹೆಚ್ಚಿನ ಮಾಹಿತಿಗಾಗಿ, user login ಮತ್ತು registration ಪ್ರಾಜೆಕ್ಟ್ ಗಳನ್ನು ನೋಡಿ. |
05:23 | ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ಅಥವಾ ಏನಾದರೂ ವಿವರಣೆ ಬಯಸಿದರೆ ನನಗೆ ತಿಳಿಸಿ. |
05:30 | ಅಪ್ಡೇಟ್ ಗಳಿಗಾಗಿ ದಯವಿಟ್ಟು ಸಬ್ಸ್ಕ್ರೈಬ್ ಮಾಡಿ. ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |