Difference between revisions of "PHP-and-MySQL/C4/User-Login-Part-1/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''user login''' ಮತ್ತು '''sessions''' ಗಳನ್ನು ವಿವರಿಸುವ ಈ ಟ್ಯುಟೋರಿ...")
 
 
Line 16: Line 16:
 
|-
 
|-
 
|00:25
 
|00:25
| ಇಲ್ಲಿ '''sessions''' ಅನ್ನು ಬಳಸುತ್ತಿರುವುದರಿಂದ, ಬಳಕೆದಾರನು logout ಬಟನ್ ಅನ್ನು ಒತ್ತುವವರೆಗೂ, ಲಾಗಿನ್ ಆಗಿಯೇ ಇರುತ್ತಾನೆ.  
+
| ಇಲ್ಲಿ '''sessions''' ಅನ್ನು ಬಳಸುತ್ತಿರುವುದರಿಂದ, ಬಳಕೆದಾರನು '''logout''' ಬಟನ್ ಅನ್ನು ಒತ್ತುವವರೆಗೂ ಲಾಗಿನ್ ಆಗಿಯೇ ಇರುತ್ತಾನೆ.  
 
|-
 
|-
 
|00:32
 
|00:32
|ಮೊದಲು, '''html ''' ಫಾರ್ಮ್ ಅನ್ನು ರಚಿಸುವೆನು.  
+
|ಮೊದಲು  '''html ''' ಫಾರ್ಮ್ ಅನ್ನು ರಚಿಸುವೆನು.  
 
|-
 
|-
 
|00:35
 
|00:35
Line 97: Line 97:
 
|-
 
|-
 
|03:10
 
|03:10
| ಹೊಸ ಡಾಟಾಬೇಸ್ ಅನ್ನು ರಚಿಸುವಾದಾಗ, ನೋಟ್ ಪ್ಯಾಡ್ ನಲ್ಲಿ, ನಾನು ಬಳಸುವ ಎಲ್ಲ ಫೀಲ್ಡ್ ಗಳನ್ನು ಗುರುತಿಸಿಕೊಳ್ಳುತ್ತೇನೆ.  
+
| ಹೊಸ ಡಾಟಾಬೇಸ್ ಅನ್ನು ರಚಿಸುವಾದಾಗ, ನೋಟ್ ಪ್ಯಾಡ್ ನಲ್ಲಿ ನಾನು ಬಳಸುವ ಎಲ್ಲ ಫೀಲ್ಡ್ ಗಳನ್ನು ಗುರುತಿಸಿಕೊಳ್ಳುತ್ತೇನೆ.  
 
|-
 
|-
 
|03:20
 
|03:20
Line 106: Line 106:
 
|-
 
|-
 
|03:36
 
|03:36
| ಈಗ ನಾವು ಈ ಮೂರು ಫೀಲ್ಡ್ ಗಳನ್ನು ಬಳಸುತ್ತಿದ್ದೇವೆ, ಹೀಗಾಗಿ ಮೂರು ಫೀಲ್ಡ್ ಗಳ ಅಗತ್ಯವಿದೆ.  
+
| ಈಗ ನಾವು ಈ ಮೂರು ಫೀಲ್ಡ್ ಗಳನ್ನು ಬಳಸುತ್ತಿದ್ದೇವೆ. ಹೀಗಾಗಿ ಮೂರು ಫೀಲ್ಡ್ ಗಳ ಅಗತ್ಯವಿದೆ.  
 
|-
 
|-
 
|03:42
 
|03:42
Line 124: Line 124:
 
|-
 
|-
 
|04:07
 
|04:07
| ಉದಾಹರಣೆಗೆ, ಮೊದಲು ರೆಜಿಸ್ಟರ್ ಆಗುವ ಬಳಕೆದಾರರ  "id" ಯು ಒಂದು, ಎರಡನೆಯ ಬಳಕೆದಾರನ "id" ಯು ಎರಡು ಆಗಿರುವುದು, ಹೀಗೆ..  
+
| ಉದಾಹರಣೆಗೆ, ಮೊದಲು ರೆಜಿಸ್ಟರ್ ಆಗುವ ಬಳಕೆದಾರರ  "id" ಯು ಒಂದು, ಎರಡನೆಯ ಬಳಕೆದಾರನ "id" ಯು ಎರಡು ಆಗಿರುವುದು. ಹೀಗೆ..  
 
|-
 
|-
 
|04:15
 
|04:15
Line 154: Line 154:
 
|-
 
|-
 
|05:05
 
|05:05
| ನಾನು 1 ಕ್ಕೆ ನೇರವಾಗಿ ಹೋಗುವೆನು.   
+
| ನಾನು 1 ಕ್ಕೆ ನೇರವಾಗಿ ಹೋಗುವೆನು.   
 
|-
 
|-
 
|05:07
 
|05:07
Line 202: Line 202:
 
|-
 
|-
 
|06:40
 
|06:40
| ಇದು ದೊಡ್ಡ ಬ್ಲಾಕ್ ಆಗಿರುವುದು, ಏಕೆಂದರೆ ನನಗೆ ಬೇಕಾಗುವ ಎಲ್ಲ ಕೋಡ್ ಗಳು, ಇದನ್ನು ಪರೀಕ್ಷಿಸಿದ ನಂತರ ಇಲ್ಲಿಯೇ ಬರುವುದು.  
+
| ಇದು ದೊಡ್ಡ ಬ್ಲಾಕ್ ಆಗಿರುವುದು. ಏಕೆಂದರೆ, ನನಗೆ ಬೇಕಾಗುವ ಎಲ್ಲ ಕೋಡ್ ಗಳು, ಇದನ್ನು ಪರೀಕ್ಷಿಸಿದ ನಂತರ ಇಲ್ಲಿಯೇ ಬರುವುದು.  
 
|-
 
|-
 
|06:45
 
|06:45
Line 226: Line 226:
 
|-
 
|-
 
|07:37
 
|07:37
|ಅದಾದ ಮೇಲೆ "or die" ಎನ್ನೋಣ. ಮತ್ತು ಎರರ್ ಮೆಸೇಜ್ ಅನ್ನು ಕೊಡೋಣ.  
+
|ಅದಾದ ಮೇಲೆ "or die" ಎನ್ನೋಣ ಮತ್ತು ಎರರ್ ಮೆಸೇಜ್ ಅನ್ನು ಕೊಡೋಣ.  
 
|-
 
|-
 
|07:39
 
|07:39
Line 253: Line 253:
 
|-
 
|-
 
|08:30
 
|08:30
|ಪೇಜ್ ಅನ್ನು ರಿಫ್ರೆಶ್ ಮಾಡಿ.   '''Login''' ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಲಿಲ್ಲ.  
+
|ಪೇಜ್ ಅನ್ನು ರಿಫ್ರೆಶ್ ಮಾಡಿ. '''Login''' ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಲಿಲ್ಲ.  
 
|-
 
|-
 
|08:37
 
|08:37
Line 268: Line 268:
 
|-
 
|-
 
|09:08
 
|09:08
|ಇದನ್ನು ರಿಫ್ರೆಶ್ ಮಾಡಿ. ಡೇಟಾವನ್ನು '''Resend'''  ಮಾಡಿ. ನಮಗೆ ಈ ಎರರ್ ಮೆಸೇಜ್ ಸಿಗುತ್ತದೆ.  
+
|ಇದನ್ನು ರಿಫ್ರೆಶ್ ಮಾಡಿ. ಡೇಟಾವನ್ನು '''Resend'''  ಮಾಡಿ. ನಮಗೆ ಈ ಎರರ್ ಮೆಸೇಜ್ ಸಿಗುತ್ತದೆ.  
 
|-
 
|-
 
|09:13
 
|09:13

Latest revision as of 19:42, 9 July 2020

Time Narration
00:00 user login ಮತ್ತು sessions ಗಳನ್ನು ವಿವರಿಸುವ ಈ ಟ್ಯುಟೋರಿಯಲ್ ಗೆ ಸ್ವಾಗತ.
00:03 ಈ ಟ್ಯುಟೋರಿಯಲ್ ನಲ್ಲಿ ನಾವು, ಎಚ್.ಟಿ.ಎಮ್.ಎಲ್. ಫಾರ್ಮ್ ಅನ್ನು ಸಬ್ಮಿಟ್ ಮಾಡುವುದು ಹಾಗೂ ಯೂಸರ್-ನೇಮ್ ಮತ್ತು ಪಾಸ್ವರ್ಡ್ ಅನ್ನು ಪರೀಕ್ಷಿಸುವುದರ ಬಗ್ಗೆ ಕಲಿಯುವೆವು.
00:14 ನಮೂದಿಸಿದ ವ್ಯಾಲ್ಯು ಗಳನ್ನು ಡಾಟಾಬೇಸ್ ಜೊತೆಗೆ ಹೋಲಿಸಿ ಪರೀಕ್ಷಿಸಲಾಗುತ್ತದೆ.
00:16 ನಿಮ್ಮ ಯೂಸರ್-ನೇಮ್ ಮತ್ತು ಪಾಸ್ವರ್ಡ್ ನೊಂದಿಗೆ ಡಾಟಾಬೇಸ್ ಅನ್ನು ಹೇಗೆ ಸೆಟ್ ಮಾಡುವುದು, ಡಾಟಾಬೇಸ್ ಗೆ ಹೇಗೆ ಕನೆಕ್ಟ್ ಮಾಡುವುದು ಮತ್ತು ಲಾಗೌಟ್ ಫಂಕ್ಷನ್ ಇವುಗಳನ್ನು ತೋರಿಸುವೆನು.
00:25 ಇಲ್ಲಿ sessions ಅನ್ನು ಬಳಸುತ್ತಿರುವುದರಿಂದ, ಬಳಕೆದಾರನು logout ಬಟನ್ ಅನ್ನು ಒತ್ತುವವರೆಗೂ ಲಾಗಿನ್ ಆಗಿಯೇ ಇರುತ್ತಾನೆ.
00:32 ಮೊದಲು html ಫಾರ್ಮ್ ಅನ್ನು ರಚಿಸುವೆನು.
00:35 ಈಗ ನಾವು ಸೆಟ್ ಮಾಡುವ MySQL ನ ಕೆಲವು ವೈಶಿಷ್ಟ್ಯಗಳನ್ನು ತೋರಿಸುವೆನು.
00:42 html ಫಾರ್ಮ್ ನಲ್ಲಿ, ನಮ್ಮ action, "login dot php" ಪೇಜ್ ಗೆ ಹೋಗುವುದಾಗಿದೆ.
00:47 ಇದನ್ನು ಸರಳವಾಗಿಡಲು, ನಾವು ಬೇರೆ ಬೇರೆ ಪೇಜ್ ಗಳನ್ನು ಇಡೋಣ.
00:49 ನಮ್ಮ method, "POST" ಆಗಿರಲಿ. ಇಲ್ಲಿ ಫಾರ್ಮ್ ಅನ್ನು ಮುಗಿಸೋಣ.
00:54 input type ಅನ್ನು "text" ಎನ್ನೋಣ. name- "username" ಎಂದಿರಲಿ.
01:06 ಇಲ್ಲಿ ಒಂದು 'line-break' ಇರಲಿ.
01:09 ಈ ಸಾಲನ್ನು ಕಾಪಿ – ಪೇಸ್ಟ್ ಮಾಡೋಣ. "text" ಅನ್ನು "password" ಎಂದು ಬದಲಿಸೋಣ.
01:15 ಇದನ್ನು "password" ಎನ್ನುತ್ತೇವೆ. ನಾವು ಬಳಸುತ್ತಿರುವ ಆಪರೇಟಿಂಗ್ ಸಿಸ್ಟಮ್ ಅನ್ನು ಅವಲಂಬಿಸಿ ಇದು ಸ್ಟಾರ್ ಅಥವಾ ವೃತ್ತದ ಹಾಗೆ ಕಾಣಿಸುತ್ತದೆ.
01:24 ಕೊನೆಯದಾಗಿ, "submit" ಬಟನ್ ಅನ್ನು ರಚಿಸೋಣ. ಇದರ ವ್ಯಾಲ್ಯೂ "Log in" ಆಗಿರಲಿ.
01:31 ಈಗ ಇದನ್ನು ನೋಡೋಣ. ರಿಫ್ರೆಶ್ ಮಾಡಿ. ಇಲ್ಲಿ, ಯೂಸರ್ ನೇಮ್ ಮತ್ತು ಪಾಸ್ವರ್ಡ್ ಇರುವ
01:36 "index dot php" ಎಂಬ ಒಂದು ಪೇಜ್ ಇದೆ.
01:39 ನಾನು ಲಾಗಿನ್ ಮಾಡುವೆನು. ಇಲ್ಲಿ ಇರದ ಒಂದು page ಗೆ ನಾವು ಹೋಗುತ್ತೇವೆ.
01:43 ಈಗ, ಇದನ್ನು ಬಳಕೆಗೆ ಸುಲಭವಾಗುವಂತೆ ಮಾಡೋಣ. ಇಲ್ಲಿ ಲೇಬಲ್ ಗಳನ್ನು ಟೈಪ್ ಮಾಡೋಣ.
01:54 ರಿಫ್ರೆಶ್ ಮಾಡಿ. ಇದೋ ಇಲ್ಲಿದೆ.
01:59 ಈಗ ನಮ್ಮ "login dot php" ಫೈಲ್ ಅನ್ನು ರಚಿಸೋಣ.
02:01 ಮೊದಲಿಗೆ ನಾನು "php my admin" ಅನ್ನು ತೆರೆಯುವೆನು.
02:04 ನೀವು "xampp" ಅನ್ನು ಬಳಸುತ್ತಿದ್ದರೆ, ಆಗ "php my admin" ಗೆ local host ಅನ್ನು ಬಳಸಿ ಇದು ಡಿಫಾಲ್ಟ್ ಆಗಿ ಇನ್ಸ್ಟಾಲ್ ಆಗುತ್ತದೆ.
02:11 ಇದು ಇನ್ನೂ ಇನ್ಸ್ಟಾಲ್ ಆಗಿರದೇ ಇದ್ದಲ್ಲಿ, ಗೂಗಲ್ ನಲ್ಲಿ ಅದನ್ನು ಹುಡುಕಿ. local host ನ ಡೈರಕ್ಟರಿಯಲ್ಲಿ ಅದರ ಕಾಪಿಯನ್ನು ಇನ್ಸ್ಟಾಲ್ ಮಾಡಿ. ಅದನ್ನು ಬಳಸಲು ಆರಂಭಿಸಿ.
02:21 ಈಗ ನಾವು ಒಂದು ಹೊಸ ಡಾಟಾಬೇಸ್ ಅನ್ನು ರಚಿಸೋಣ.
02:25 ಇಲ್ಲಿ "php login" ಎಂಬ ಹೊಸ ಡಾಟಾಬೇಸ್ ಅನ್ನು ರಚಿಸಿ, Create ಅನ್ನು ಕ್ಲಿಕ್ ಮಾಡಿ.
02:40 ಇದು ಇಲ್ಲಿ ಕಾಣಿಸುತ್ತಿರುವುದನ್ನು ನೋಡಬಹುದು. ನಾವು ಈಗ ಟೇಬಲ್ ಗಳನ್ನು ರಚಿಸಬಹುದು.
02:46 ನಿಮಗೆ sql ನ ಪರಿಚಯ ಇರದಿದ್ದರೆ, ನಾನು ಸಂಕ್ಷಿಪ್ತವಾಗಿ ಹೇಳುವೆನು.
02:50 ಮೂಲ ರಚನೆಯು ಡಾಟಾಬೇಸ್ ಆಗಿದೆ. ಅದು ಟೇಬಲ್ ಗಳನ್ನು, ಟೇಬಲ್ ಗಳು ರೋ ಗಳನ್ನು ಮತ್ತು ರೋ ಗಳು ವ್ಯಾಲ್ಯುಗಳನ್ನು ಸ್ಟೋರ್ ಮಾಡುತ್ತವೆ.
03:00 ಈಗ ಇದನ್ನು "users" ಎಂದು ಹೆಸರಿಸೋಣ. OK ಅನ್ನು ಕ್ಲಿಕ್ ಮಾಡೋಣ.
03:06 "Number of fields"! ಎಂಬ ಎರರ್ ಬಂದಿದೆ.
03:10 ಹೊಸ ಡಾಟಾಬೇಸ್ ಅನ್ನು ರಚಿಸುವಾದಾಗ, ನೋಟ್ ಪ್ಯಾಡ್ ನಲ್ಲಿ ನಾನು ಬಳಸುವ ಎಲ್ಲ ಫೀಲ್ಡ್ ಗಳನ್ನು ಗುರುತಿಸಿಕೊಳ್ಳುತ್ತೇನೆ.
03:20 ನಾನು ಈಗ ಮೊದಲಿಗೆ "id" ಅನ್ನು, ನಂತರ "user name" ಮತ್ತು ಕೊನೆಯಲ್ಲಿ "password" ಅನ್ನು ಬಳಸುವೆನು. ಈಗ ಸದ್ಯಕ್ಕೆ ನಮಗೆ ಬೇಕಾಗಿರುವುದು ಇಷ್ಟೇ.
03:28 ಪ್ರೋಗ್ರಾಂ ನಲ್ಲಿ, ನಾವು "first name", "date of birth" ಮುಂತಾದವುಗಳನ್ನೂ ಸೇರಿಸಬಹುದು.
03:36 ಈಗ ನಾವು ಈ ಮೂರು ಫೀಲ್ಡ್ ಗಳನ್ನು ಬಳಸುತ್ತಿದ್ದೇವೆ. ಹೀಗಾಗಿ ಮೂರು ಫೀಲ್ಡ್ ಗಳ ಅಗತ್ಯವಿದೆ.
03:42 ಇಲ್ಲಿಗೆ ಹಿಂದಿರುಗೋಣ. ಹಾಗಾಗಿ ಮೂರು ಫೀಲ್ಡ್ ಗಳು ಮತ್ತು ಅದು ಮೊದಲು ಇದನ್ನು ರಚಿಸುವುದು.
03:49 ಈಗ ನಾವು ಫೀಲ್ಡ್ ನೇಮ್ ಗಳನ್ನು ಟೈಪ್ ಮಾಡೋಣ.
03:53 ನಾನು "id" ಎಂದು ಟೈಪ್ ಮಾಡುವೆನು. ಇದನ್ನು integer ಎನ್ನುವೆನು.
03:57 ಇದು primary key ಆಗಿದೆ. ಇದನ್ನು auto_increment ಎಂದು ಮಾಡೋಣ.
04:02 ಪ್ರತಿ ಬಾರಿ ಒಂದು ಹೊಸ ರೆಕಾರ್ಡ್ ನ ರಚನೆಯಾದಾಗ, "id" ಯ ವ್ಯಾಲ್ಯು ಒಂದರಿಂದ ಹೆಚ್ಚಾಗುತ್ತದೆ.
04:07 ಉದಾಹರಣೆಗೆ, ಮೊದಲು ರೆಜಿಸ್ಟರ್ ಆಗುವ ಬಳಕೆದಾರರ "id" ಯು ಒಂದು, ಎರಡನೆಯ ಬಳಕೆದಾರನ "id" ಯು ಎರಡು ಆಗಿರುವುದು. ಹೀಗೆ..
04:15 ಸರಿ ಮುಂದಿನದು "user name" ಮತ್ತು ಕೊನೆಯದು "password" ಆಗಿದೆ.
04:23 ಅವುಗಳನ್ನು VARCHAR ಎಂದು ಸೆಟ್ ಮಾಡೋಣ. ಇದನ್ನು 25 ಅಕ್ಷರಗಳೆಂದು, ಪಾಸ್ವರ್ಡ್ ಅನ್ನು 25 ಅಕ್ಷರಗಳೆಂದೂ ಸೆಟ್ ಮಾಡುವೆನು.
04:31 ಇವುಗಳಿಗೆ ಇನ್ನೇನನ್ನೂ ಸೆಟ್ ಮಾಡುವುದು ಅಗತ್ಯವಿಲ್ಲ.
04:34 ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Save ಅನ್ನು ಕ್ಲಿಕ್ ಮಾಡೋಣ.
04:40 ಈಗ ಒಮ್ಮೆ ಇಲ್ಲಿ ಸೇವ್ ಮಾಡಿದರೆ, ನಾವು ಕೆಳಗೆ ಇದನ್ನು ನೋಡಬಹುದು.
04:44 ನೀವು ಇಲ್ಲಿ ವ್ಯಾಲ್ಯುಗಳನ್ನು ಸೇರಿಸಬಹುದು.
04:48 ಏಕೆಂದರೆ ನಾವು ಪರೀಕ್ಷೆ ಮಾಡುತ್ತಿದ್ದೇವೆ.
04:50 ಯೂಸರ್ ರೆಜಿಸ್ಟ್ರೇಷನ್ ಫಾರ್ಮ್ ಗಳನ್ನು ತಯಾರಿಸುವ ಬಗ್ಗೆ ನಾನು ಟ್ಯುಟೋರಿಯಲ್ ಗಳನ್ನು ಮಾಡಿದ್ದೇನೆ. ನಾವು ಇದರ ಕುರಿತು ಇನ್ನಷ್ಟು ಚರ್ಚಿಸಬಹುದು.
05:01 "id" ಯ ವ್ಯಾಲ್ಯು ತಂತಾನೆ ಹೆಚ್ಚಾಗುವುದು. ಹಾಗಾಗಿ ನಾವು ಅದಕ್ಕಾಗಿ ಏನನ್ನು ಮಾಡಬೇಕಾಗಿಲ್ಲ.
05:05 ನಾನು 1 ಕ್ಕೆ ನೇರವಾಗಿ ಹೋಗುವೆನು.
05:07 ಯೂಸರ್ ನೇಮ್ ಅನ್ನು ನಾನು "Alex" ಎನ್ನುವೆನು.
05:10 ನನ್ನ ಪಾಸ್ವರ್ಡ್ "abc" ಆಗಿರಲಿ. ನೀವು ಮಾತ್ರ ಸ್ವಲ್ಪ ಕ್ಲಿಷ್ಟವಾದ ಪಾಸ್ವರ್ಡ್ ಅನ್ನು ಬಳಸಿ.
05:16 ಯೂಸರ್ ನೇಮ್ "Alex", ಪಾಸ್ವರ್ಡ್ "abc" ನೆನಪಿಟ್ಟುಕೊಳ್ಳಲು ಸರಳವಾಗಿದೆ. ಹೀಗೇ ಸ್ಟೋರ್ ಆಗಿದೆ.
05:26 ಬ್ರೌಸ್ ಮಾಡಲು, Browse ಟ್ಯಾಬ್ ಅನ್ನು ಕ್ಲಿಕ್ ಮಾಡಿ.
05:28 ಕೆಳಕ್ಕೆ ಸ್ಕ್ರೋಲ್ ಮಾಡೋಣ. ಇಲ್ಲಿ "user name" ಮತ್ತು "password" ಗಳು ಕ್ರಮವಾಗಿ "Alex" ಮತ್ತು "abc" ಎಂದಿವೆ. "id" ಯು ಈಗಾಗಲೇ 1 ಎಂದು ಸೆಟ್ ಆಗಿದೆ.
05:37 ಈಗ ನಾವು "login dot php" ಪೇಜ್ ಅನ್ನು ರಚಿಸುವೆವು.
05:46 ಇದನ್ನು "login dot php" ಎಂದು ಸೇವ್ ಮಾಡೋಣ.
05:51 ನಮ್ಮ ಪಿ.ಎಚ್.ಪಿ ಟ್ಯಾಗ್ ಗಳನ್ನು ಹೇಗೆ ರಚಿಸುವುದೆಂದು ನೋಡೋಣ.
05:55 ನಾನು ಕೆಲವು POST ವೇರಿಯೇಬಲ್ ಗಳನ್ನು ನೋಡುವೆನು.
05:59 "index dot php" ಯಲ್ಲಿ ನಾವು method ಅನ್ನು "POST" ಎಂದಿದ್ದೆವು.
06:01 '$username' ಅನ್ನು 'dollar-sign underscore POST' ಎಂದು ಸೆಟ್ ಮಾಡಿ, ಮತ್ತು ವೇರಿಯೇಬಲ್ ಅನ್ನು "username" ಎನ್ನೋಣ.
06:11 ಇದು ಇಲ್ಲಿದೆ.. $password ಇದು POST ವ್ಯಾಲ್ಯು "password" ಆಗಿರುತ್ತದೆ.
06:25 ಮೊದಲಿಗೆ ನಾವು ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳೆರಡನ್ನೂ ನಮೂದಿಸಲಾಗಿದೆಯೇ ಎಂದು ಪರೀಕ್ಷಿಸುವೆವು.
06:30 ನಾವು ಫಾರ್ಮ್ ಅನ್ನು ವ್ಯಾಲಿಡೇಟ್ ಮಾಡಲು ಆರಂಭಿಸಿಲ್ಲ. ಇದರ ಅಗತ್ಯವಿಲ್ಲ. ಏಕೆಂದರೆ ಬಳಕೆದಾರನು ಈ ಎರಡೂ ಫೀಲ್ಡ್ ಗಳನ್ನು ತುಂಬಿದ್ದಾರೆ ಎಂದು ನಮಗೆ ತಿಳಿದಿದೆ.
06:38 ಈಗ ನಾನು if ಸ್ಟೇಟ್ಮೆಂಟ್ ಅನ್ನು ಟೈಪ್ ಮಾಡುವೆನು.
06:40 ಇದು ದೊಡ್ಡ ಬ್ಲಾಕ್ ಆಗಿರುವುದು. ಏಕೆಂದರೆ, ನನಗೆ ಬೇಕಾಗುವ ಎಲ್ಲ ಕೋಡ್ ಗಳು, ಇದನ್ನು ಪರೀಕ್ಷಿಸಿದ ನಂತರ ಇಲ್ಲಿಯೇ ಬರುವುದು.
06:45 ಇಲ್ಲಿ ನಾನು if "$username" ಎನ್ನುವೆನು. ಅಂದರೆ ಯೂಸರ್ ನೇಮ್ ವ್ಯಾಲ್ಯುವನ್ನು ಹೊಂದಿದ್ದರೆ ಇದು TRUE ಇರುತ್ತದೆ. ನಂತರ "$password".
06:56 ಇಲ್ಲಿ "username" ಮತ್ತು "password" ಎರಡೂ ಇದ್ದಾಗ ಮಾತ್ರ ಇದು TRUE ಆಗುತ್ತದೆ. ಮತ್ತು ಈ ಕೋಡ್ ಬ್ಲಾಕ್ ಎಕ್ಸಿಕ್ಯೂಟ್ ಆಗುತ್ತದೆ.
07:04 ಇಲ್ಲಿ ಏನನ್ನು ಬರೆಯಬೇಕು? ನಾವು ಡಾಟಾಬೇಸ್ ಗೆ ಕನೆಕ್ಟ್ ಮಾಡಬೇಕು.
07:08 ಇದಕ್ಕಾಗಿ ಒಂದು ವೇರಿಯೇಬಲ್, "$connect" equal to "mysql_connect()" ಎಂದು ಕ್ರಿಯೇಟ್ ಮಾಡುತ್ತೇವೆ.
07:20 ಇದರಲ್ಲಿ ಮೊದಲ ಪ್ಯಾರಾಮೀಟರ್ "host" ಆಗಿದೆ. ಇಲ್ಲಿ ಇದು "localhost" ಆಗಿದೆ.
07:28 ಎರಡನೆಯದು "username", ನಾನು ಇದನ್ನು "root" ಎನ್ನುತ್ತೇನೆ.
07:31 ಮೂರನೆಯದು "password". ಇದು ನನ್ನ ಹತ್ತಿರ ಇಲ್ಲ ಅನಿಸುತ್ತದೆ. ನಾವು ಅದನ್ನು ಪರೀಕ್ಷಿಸೋಣ.
07:37 ಅದಾದ ಮೇಲೆ "or die" ಎನ್ನೋಣ ಮತ್ತು ಎರರ್ ಮೆಸೇಜ್ ಅನ್ನು ಕೊಡೋಣ.
07:39 ಉದಾಹರಣೆಗೆ, ಇಲ್ಲಿ ನಾನು "Couldn't connect" ಎನ್ನಬಹುದು.
07:44 ನನಗೆ ನನ್ನ ಪಾಸ್ವರ್ಡ್ ಸರಿಯಾಗಿ ನೆನಪಿಲ್ಲ. ಇದು ಬೇರೆ ಆಗಿರಬಹುದು.
07:48 ಬೇರೆಯದನ್ನು ಪ್ರಯತ್ನಿಸೋಣ. ಆಗ ಇದು "Couldn't connect" ಎನ್ನುತ್ತದೆ.
07:51 ಈಗ ನಾವು ನಮ್ಮ ಟೇಬಲ್ ಅನ್ನು, ಅಲ್ಲ.. ಡಾಟಾಬೇಸ್ ಅನ್ನು ಆಯ್ಕೆ ಮಾಡಬೇಕು.
07:58 "mysql_select_db" ಎನ್ನೋಣ. ಇದು ನೀವು php module ಇನ್ಸ್ಟಾಲ್ ಮಾಡಿದಾಗ ಬರುವ ಇನ್ನೊಂದು ಬಿಲ್ಟ್-ಇನ್ ಫಂಕ್ಷನ್ ಆಗಿದೆ.
08:06 ಇದು "XAMPP" ನೊಂದಿಗೂ ಬರುತ್ತದೆ.
08:11 ಇಲ್ಲಿ ನಾನು ಡಬಲ್ ಕೋಟ್ಸ್ ನಲ್ಲಿ "phplogin" ಎನ್ನುತ್ತೇನೆ.
08:19 ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ, ನಾನು ಇಲ್ಲಿ "Couldn't find db" ಎಂಬ ಒಂದು ಎರರ್ ಮೆಸೇಜ್ ಅನ್ನು ಸೇರಿಸುವೆನು.
08:30 ಪೇಜ್ ಅನ್ನು ರಿಫ್ರೆಶ್ ಮಾಡಿ. Login ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಲಿಲ್ಲ.
08:37 ಈ "if" ಸ್ಟೇಟ್ ಮೆಂಟ್ ಅನ್ನು ಎಡಿಟ್ ಮಾಡೋಣ. ಇಲ್ಲಿ "else" ನಲ್ಲಿ echo ಅನ್ನೋಣ. ಬೇಡ.. "die()" ಫಂಕ್ಷನ್ ಅನ್ನು ಬಳಸುವುದು ಉತ್ತಮ.
08:47 ಈ ಫಂಕ್ಷನ್ ಅನ್ನು ಕಾಲ್ ಮಾಡಿದ ನಂತರ, ಬೇರೆ ಏನನ್ನೂ ಎಕ್ಸಿಕ್ಯೂಟ್ ಮಾಡುವುದನ್ನು ನಿಲ್ಲಿಸಲಾಗುವುದು.
08:54 ಇದು ನಿಮ್ಮ ಆಯ್ಕೆಯ ಮೆಸೇಜ್ ಅನ್ನು ಕೂಡ ಪಾಸ್ ಮಾಡುವುದು.
08:58 ಇಲ್ಲಿ ನಾನು "Please enter a user name and a password" ಎಂದು ಟೈಪ್ ಮಾಡುವೆನು.
09:08 ಇದನ್ನು ರಿಫ್ರೆಶ್ ಮಾಡಿ. ಡೇಟಾವನ್ನು Resend ಮಾಡಿ. ನಮಗೆ ಈ ಎರರ್ ಮೆಸೇಜ್ ಸಿಗುತ್ತದೆ.
09:13 ನಂತರ "Alex" ಮತ್ತು"123", ಕ್ಷಮಿಸಿ "abc" ಎಂದು ಟೈಪ್ ಮಾಡಿ, Login ಅನ್ನು ಕ್ಲಿಕ್ ಮಾಡುತ್ತೇನೆ.
09:18 ಎರರ್ ಮೆಸೇಜ್ ಇಲ್ಲ.. ಇದರ ಅರ್ಥ, ನಾವು ಡಾಟಾಬೇಸ್ ಗೆ ಸಂಪರ್ಕ ಹೊಂದಿದ್ದೇವೆ.
09:25 ಇಲ್ಲಿಗೆ ಈ ಭಾಗ ಮುಗಿಯಿತು. ಮುಂದಿನ ಭಾಗದಲ್ಲಿ, ಡೇಟಾಬೇಸ್ ಗೆ ಕನೆಕ್ಟ್ ಮಾಡುವುದು ಹಾಗೂ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಪರೀಕ್ಷಿಸುವುದರ ಬಗ್ಗೆ ಹೇಳುವೆನು.
09:34 ಈ ಸ್ಕ್ರಿಪ್ಟ್ ನ ಅನುವಾದಕಿ, ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14