Difference between revisions of "PHP-and-MySQL/C3/MySQL-Part-7/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 4: Line 4:
 
|-
 
|-
 
|00:01
 
|00:01
|ಟ್ಯುಟೋರಿಯಲ್ ನ ಈ ಭಾಗದಲ್ಲಿ, ನಿಮಗೆ ಒಂದು ಸರಳ ಪ್ರೋಗ್ರಾಂ ಅನ್ನು ರಚಿಸಲು ಅವಕಾಶ ಮಾಡಿಕೊಡುತ್ತಿದ್ದೇನೆ.  
+
|ಟ್ಯುಟೋರಿಯಲ್ ನ ಈ ಭಾಗದಲ್ಲಿ, ಒಂದು ಸರಳವಾದ ಪ್ರೋಗ್ರಾಂ ಅನ್ನು ರಚಿಸಲು ನಿಮಗೆ ಅವಕಾಶ ಮಾಡಿಕೊಡುತ್ತಿದ್ದೇನೆ.  
 
|-
 
|-
 
|00:08
 
|00:08
|ಈ ಪ್ರೋಗ್ರಾಂ ಒಂದು ಲಿಸ್ಟ್ ನಿಂದ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಲು ಬಿಡುತ್ತದೆ.  
+
|ಈ ಪ್ರೋಗ್ರಾಂ, ಒಂದು ಲಿಸ್ಟ್ ನಿಂದ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಅನುಮತಿಸುತ್ತದೆ.  
 
|-
 
|-
 
|00:15
 
|00:15
| ಇದು ಒಂದು ಮಾಹಿತಿಯ ಚೂರನ್ನು ಅಪ್ಡೇಟ್ ಮಾಡಲು ಅವಕಾಶ ಮಾಡಿ ಕೊಡುತ್ತದೆ ಮತ್ತು ನಾನು ಇಲ್ಲಿ ನೇಮ್ ಅನ್ನೇ ಅಪ್ಡೇಟ್ ಮಾಡುವ ಸಾಮರ್ಥ್ಯವನ್ನು ಆರಿಸಿಕೊಳ್ಳುತ್ತಿದ್ದೇನೆ.  
+
| ಅಲ್ಲದೆ, ಇದು ಸ್ವಲ್ಪ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ನಾನು ನೇಮ್ ಅನ್ನೇ ಅಪ್ಡೇಟ್ ಮಾಡುವುದನ್ನು ಆರಿಸಿಕೊಳ್ಳುತ್ತಿದ್ದೇನೆ.
 
|-
 
|-
 
|00:25
 
|00:25
|ಇಲ್ಲಿ ನಾನು ಉದಾಹರಣೆಗೆ, "firstname" ಅನ್ನು ತೆಗೆದುಕೊಳ್ಳುವೆನು.  
+
|ಇಲ್ಲಿ ಉದಾಹರಣೆಗೆ ನಾನು "firstname" ಎನ್ನುವೆನು.
 
|-
 
|-
 
|00:28
 
|00:28
Line 19: Line 19:
 
|-
 
|-
 
|00:33
 
|00:33
|ನಾನು ನಮಗೆ ಬೇಡವಾದ ಮಾಹಿತಿಯನ್ನು ತೆಗೆದು ಹಾಕಲು ಈ ಪೇಜ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವೆನು.  
+
| ನಮಗೆ ಬೇಡವಾದ ಮಾಹಿತಿಯನ್ನು ತೆಗೆದುಹಾಕಲು ಈ ಪೇಜ್ ನಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡುವೆನು.  
 
|-  
 
|-  
 
|00:39
 
|00:39
|ನಮಗೆ ಇಲ್ಲಿ ಎಕೋ ಮಾಡುವುದು ಬೇಡ.  
+
| ಇಲ್ಲಿ ಎಕೋ ಮಾಡುವುದು ನಮಗೆ ಬೇಡ.  
 
|-
 
|-
 
|00:41
 
|00:41
| ನಾವು ಇಲ್ಲಿ ನಮ್ಮ ಫಾರ್ಮ್ ಅನ್ನು ಕೂಡ ಬದಲಿಸುತ್ತೇವೆ, ಹಾಗಾಗಿ ನಮಗೆ ಇದು ಈಗ ಸದ್ಯಕ್ಕೆ ಬೇಡ.  
+
| ನಾವು ಇಲ್ಲಿ ನಮ್ಮ ಫಾರ್ಮ್ ಅನ್ನು ಕೂಡ ಬದಲಿಸುತ್ತೇವೆ. ಹಾಗಾಗಿ ನಮಗೆ ಇದು ಈಗ ಸದ್ಯಕ್ಕೆ ಬೇಡ.  
 
|-
 
|-
 
|00:47
 
|00:47
Line 34: Line 34:
 
|-
 
|-
 
|00:52
 
|00:52
|ನಮಗೆ ಕೇವಲ '''firstname''' ಮತ್ತು '''lastname''' ಗಳು ಮಾತ್ರ ಬೇಕು. '''Date of birth''' ಮತ್ತು '''gender''' ಇವು ಮುಖ್ಯವಲ್ಲ  
+
|ನಮಗೆ ಕೇವಲ '''firstname''' ಮತ್ತು '''lastname''' ಗಳು ಮಾತ್ರ ಬೇಕು. '''Date of birth''' ಮತ್ತು '''gender''' ಇವು ಮುಖ್ಯವಲ್ಲ.
 
|-
 
|-
 
|00:59
 
|00:59
Line 43: Line 43:
 
|-
 
|-
 
|01:06
 
|01:06
| ಈ ಟ್ಯುಟೋರಿಯಲ್ ಸಮಗ್ರವಲ್ಲ ಮತ್ತು ಇದು ಸಂಪೂರ್ಣವಾಗಿ ಸರಿಯಾಗಿಯೂ ಇರುವುದಿಲ್ಲ .   
+
| ಈ ಟ್ಯುಟೋರಿಯಲ್ ಸಮಗ್ರವಲ್ಲ ಮತ್ತು ಇದು ಸಂಪೂರ್ಣವಾಗಿ ಸರಿಯಾಗಿಯೂ ಇರುವುದಿಲ್ಲ.   
 
|-
 
|-
 
|01:13
 
|01:13
|ಆದಾಗ್ಯೂ ಇದು ನಿಮಗೆ '''record''' ಗಳನ್ನು '''html select box''' ಗಳಿಗೆ ಹೇಗೆ ಅನ್ವಯಿಸುವುದು ಎಂದು ತೋರಿಸುತ್ತದೆ.  
+
|ಆದಾಗ್ಯೂ ಇದು, '''html select box''' ಗಳಿಗೆ ನಿಮ್ಮ '''record''' ಗಳನ್ನು ಹೇಗೆ ಅನ್ವಯಿಸುವುದು ಎಂದು ತೋರಿಸುತ್ತದೆ.  
 
|-
 
|-
 
|01:23
 
|01:23
| ಮತ್ತು ನೀವು ಆಯ್ಕೆಮಾಡಿಕೊಂಡ ಡಾಟಾದ ಆಧಾರದ ಮೇಲೆ ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದು ಎಂದು ತೋರಿಸುತ್ತದೆ.  
+
| ಮತ್ತು, ನೀವು ಆಯ್ಕೆಮಾಡಿದ ಡೇಟಾದ ಆಧಾರದ ಮೇಲೆ, ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದೆಂದು ತೋರಿಸುತ್ತದೆ.
 
|-
 
|-
 
|01:30  
 
|01:30  
| ನಿಮಗೆ ಇಲ್ಲಿ ಕಾಣುತ್ತಿರುವಂತೆ, ನಾನು '''while loop''' ನಲ್ಲಿ ಕೆಲವು ಡಾಟಾವನ್ನು ರಚಿಸುತ್ತಿದ್ದೇನೆ.  
+
| ನಿಮಗೆ ಇಲ್ಲಿ ಕಾಣುತ್ತಿರುವಂತೆ, ನಾನು '''while''' ಲೂಪ್ ನಲ್ಲಿ ಕೆಲವು ಡೇಟಾವನ್ನು ರಚಿಸುತ್ತಿದ್ದೇನೆ.  
 
|-
 
|-
 
|01:45
 
|01:45
|ಇಲ್ಲಿ ನಾವು ಕೆಲವು  ಎಚ್.ಟಿ.ಎಂ.ಎಲ್. ಡಾಟಾವನ್ನು ರಚಿಸಲು ಹೊರಟಿದ್ದೇವೆ.
+
|ಇಲ್ಲಿ ನಾವು ಕೆಲವು  ಎಚ್.ಟಿ.ಎಂ.ಎಲ್. ಡೇಟಾವನ್ನು ರಚಿಸಲು ಹೊರಟಿದ್ದೇವೆ.
 
|-
 
|-
 
|01:47
 
|01:47
Line 76: Line 76:
 
|-
 
|-
 
|02:28
 
|02:28
|ಈಗ ಈ ಡಯಲಾಗ್ ಬಾಕ್ಸ್ ಅನ್ನು ತೊಡೆದುಹಾಕೋಣ.  
+
|ಈಗ ಈ ಡೈಲಾಗ್ ಬಾಕ್ಸ್ ಅನ್ನು ತೆಗೆದುಬಿಡೋಣ.  
 
|-
 
|-
 
|02:31
 
|02:31
|ಇಲ್ಲಿ ನಾವು  1 ಅಥವಾ 2 ಅನ್ನು ಪಡೆದಿದ್ದೇವೆ. ಇದು ಎಚ್.ಟಿ.ಎಂ.ಎಲ್. ಕೋಡ್ ನ ಚೂರಾಗಿದೆ.  
+
|ಇಲ್ಲಿ ನಾವು  1 ಅಥವಾ 2 ಅನ್ನು ಪಡೆದಿದ್ದೇವೆ. ಇದು ಎಚ್.ಟಿ.ಎಂ.ಎಲ್. ಕೋಡ್ ನ ಭಾಗವಾಗಿದೆ.
 
|-
 
|-
 
|02:36
 
|02:36
| ನಾವು ಇಲ್ಲಿ ಅದನ್ನು ಅನ್ವಯಿಸುತ್ತಿದ್ದೇವೆ ಮತ್ತು ನಾವು ನಮ್ಮ ರೆಕಾರ್ಡ್ ಗಳನ್ನು ಹುಡುಕಲು ಹೊರಟಿದ್ದೇವೆ. ನಾವು ಪ್ರತಿಯೊಂದೂ '''option''' ಬಾಕ್ಸ್ ನಲ್ಲು ಹೆಸರುಗಳನ್ನು ಕೊಡಲು ಹೊರಟಿದ್ದೇವೆ.  
+
| ನಾವು ಇಲ್ಲಿ ಅದನ್ನು ಅನ್ವಯಿಸುತ್ತಿದ್ದೇವೆ ಮತ್ತು ನಮ್ಮ ರೆಕಾರ್ಡ್ ಗಳನ್ನು ಹುಡುಕಲು ಹೊರಟಿದ್ದೇವೆ. ಪ್ರತಿಯೊಂದೂ '''option''' ಬಾಕ್ಸ್ ನಲ್ಲು ಹೆಸರುಗಳನ್ನು ಕೊಡಲು ಹೊರಟಿದ್ದೇವೆ.  
 
|-
 
|-
 
|02:44
 
|02:44
Line 88: Line 88:
 
|-
 
|-
 
|02:48
 
|02:48
|ಇದು ನಿಮಗೆ ಅರ್ಥವಾಗದಿದ್ದರೆ ಇನ್ನೊಮ್ಮೆ ವಿವರಿಸುವೆನು, ಪ್ರತಿ ರೆಕಾರ್ಡ್ ಗೂ ಪುನರಾವರ್ತನೆಯಾಗಬೇಕಾದ ಕೋಡ್ ಈ ಲೂಪ್ ನೊಳಗೆ ಇರಬೇಕು, ಮತ್ತು ಇಲ್ಲಿ ಲೂಪ್ ನ ಹೊರಗೆ ನಮ್ಮ ಎಚ್.ಟಿ.ಎಂ.ಎಲ್ ಕೋಡ್ ನ ಮೊದಲ ಭಾಗವನ್ನು ಎಕೋ ಮಾಡುವೆವು.  
+
|ಇದು ನಿಮಗೆ ಅರ್ಥವಾಗದಿದ್ದರೆ ಇನ್ನೊಮ್ಮೆ ವಿವರಿಸುವೆನು. ಪ್ರತಿ ರೆಕಾರ್ಡ್ ಗೂ ಪುನರಾವರ್ತನೆಯಾಗಬೇಕಾದ ಕೋಡ್, ಈ ಲೂಪ್ ನೊಳಗೆ ಇರಬೇಕು. ಇಲ್ಲಿ ಲೂಪ್ ನ ಹೊರಗೆ, ನಮ್ಮ ಎಚ್.ಟಿ.ಎಂ.ಎಲ್ ಕೋಡ್ ನ ಮೊದಲ ಭಾಗವನ್ನು ಎಕೋ ಮಾಡುವೆವು.  
 
|-
 
|-
 
|03:00
 
|03:00
|ಇದು  "select" ಆಗಿರುವುದು ಮತ್ತು ಇದರ  '''name'''  ಇದು "name" ಆಗಿರಲಿ,
+
|ಇದು  "select" ಆಗಿರುವುದುಇದರ  '''name''', ಇದು "name" ಆಗಿರಲಿ.
 
|-  
 
|-  
 
|03:08
 
|03:08
Line 97: Line 97:
 
|-
 
|-
 
|03:13
 
|03:13
|ಇದಾದ ನಂತರ,  '''while''' ಲೂಪ್ ನ ಹೊರಗೆ, ನಾವು ಇಲ್ಲಿ 'ಎಂಡ್ ಟ್ಯಾಗ್' ಗಳನ್ನು ಎಕೋ ಮಾಡುವೆವು. ಈಗ ನಾವು ಫಾರ್ವಾರ್ಡ್ ಸ್ಲ್ಯಾಶ್ '''select''' ಎಂದು ಟೈಪ್ ಮಾಡೋಣ.
+
|ಇದಾದ ನಂತರ,  '''while''' ಲೂಪ್ ನ ಹೊರಗೆ, ಇಲ್ಲಿ 'ಎಂಡ್ ಟ್ಯಾಗ್' ಗಳನ್ನು ಎಕೋ ಮಾಡುವೆವು. ಈಗ ನಾವು ಫಾರ್ವರ್ಡ್ ಸ್ಲ್ಯಾಶ್ '''select''' ಎಂದು ಟೈಪ್ ಮಾಡೋಣ.
 
|-
 
|-
 
|03:24
 
|03:24
|ನಾವು ಇದನ್ನು '''while''' ಲೂಪ್ ನ ಒಳಗೆ ಸೇರಿಸದಿರಲು ಕಾರಣವೇನೆಂದರೆ, ನಾವು ಇದನ್ನು ಲೂಪ್ ನಲ್ಲಿ ಸೇರಿಸಿದರೆ ಪ್ರಾರಂಭಿಕ(ಸ್ಟಾರ್ಟ್) ಮತ್ತು ಅಂತಿಮ(ಎಂಡ್) ಟ್ಯಾಗ್ ಗಳು ಪುನರಾವರ್ತನೆಯಾಗುತ್ತವೆ ಮತ್ತು ನಮಗೆ ಅಗತ್ಯವಿರುವ '''option''' ಭಾಗವು ಪುನರಾವರ್ತನೆಯಾಗುವುದಿಲ್ಲ.  
+
|ಇದನ್ನು ನಮ್ಮ '''while''' ಲೂಪ್ ನ ಒಳಗೆ ಸೇರಿಸಿಲ್ಲ. ಕಾರಣ, ಒಂದುವೇಳೆ ಇದು ಪುನರಾವರ್ತನೆ ಆಗುತ್ತಿದ್ದರೆ, ಈ ಸ್ಟಾರ್ಟ್ ಮತ್ತು ಎಂಡ್ ಟ್ಯಾಗ್ ಗಳು ಪುನರಾವರ್ತನೆ ಆಗುತ್ತವೆ. ಆದರೆ ನಮಗೆ ಬೇಕಾಗಿರುವ '''option''' ಭಾಗವು ಪುನರಾವರ್ತನೆ ಆಗುವುದಿಲ್ಲ.
 
|-
 
|-
 
|03:36
 
|03:36
Line 133: Line 133:
 
|-
 
|-
 
|04:25
 
|04:25
|ನಾವು ಇಲ್ಲೆಲ್ಲೂ  "submit" ಬಟನ್ ಅನ್ನು ನೋಡುವುದಿಲ್ಲ, ಹಾಗಾಗಿ ನಾವು ಇದನ್ನು ಡಿಲೀಟ್ ಮಾಡಬಹುದು.  
+
|ನಾವು ಇಲ್ಲೆಲ್ಲೂ  "submit" ಬಟನ್ ಅನ್ನು ನೋಡುವುದಿಲ್ಲ. ಹಾಗಾಗಿ ನಾವು ಇದನ್ನು ಡಿಲೀಟ್ ಮಾಡಬಹುದು.  
 
|-
 
|-
 
|04:29
 
|04:29
|ಈಗ ಎಲ್ಲವೂ ಸರಿಯಾಗಿದೆ ಎಂದೂ ಭಾವಿಸಿ,  '''refresh''' ಮಾಡೋಣ. ಇಲ್ಲಿ ನಾವು ನಮ್ಮ ಡಾಟಾಬೇಸ್ ನ ಪ್ರತಿ ರೆಕಾರ್ಡ್ ನ ಫಸ್ಟ್ ನೇಮ್ ಗಳನ್ನು ಹೊಂದಿರುವ ಲಿಸ್ಟ್ ಬಾಕ್ಸ್ ಅನ್ನು ಪಡೆದಿದ್ದೇವೆ.  
+
|ಈಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ,  '''refresh''' ಮಾಡೋಣ. ಇಲ್ಲಿ ನಾವು ನಮ್ಮ ಡಾಟಾಬೇಸ್ ನ, ಪ್ರತಿ ರೆಕಾರ್ಡ್ ನ ಫಸ್ಟ್ ನೇಮ್ ಗಳನ್ನು ಹೊಂದಿರುವ ಲಿಸ್ಟ್ ಬಾಕ್ಸ್ ಅನ್ನು ಪಡೆದಿದ್ದೇವೆ.  
 
|-
 
|-
 
|04:39
 
|04:39
| ನಾನು ಈಗ ಇದು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಲು, ನನ್ನ ಕೋಡ್ ನಲ್ಲಿ  "$surname" ಅಥವಾ  "$lastname" ಅನ್ನೂ ಸೇರಿಸುವೆನು.  
+
| ಈಗ ಇದು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಲು, ನನ್ನ ಕೋಡ್ ನಲ್ಲಿ  "$surname" ಅಥವಾ  "$lastname" ಅನ್ನೂ ಸೇರಿಸುವೆನು.  
 
|-
 
|-
 
|04:47
 
|04:47
Line 145: Line 145:
 
  |-
 
  |-
 
|04:52
 
|04:52
|ಈಗ ನಾವು  '''option''' ಗಳ ಕುರಿತು ನೋಡಲು ಹೊರಟಿದ್ದೇವೆ.
+
|ಈಗ ನಾವು  '''option''' ಗಳ ಕುರಿತು ನೋಡುವೆವು.
 
|-
 
|-
 
|04:56
 
|04:56
Line 151: Line 151:
 
|-
 
|-
 
|05:00
 
|05:00
|ನಾನು  '''refresh''' ಮಾಡಿದರೆ,  ಮತ್ತು ನನ್ನ ಸೋರ್ಸ್ ಪೇಜ್ ಗೆ ಬಂದರೆ, ನೀವು ಪ್ರತಿಯೊಂದರಲ್ಲೂ 1,2,3,4, ಎಂದು ದೊರೆತಿರುವುದನ್ನು ನೋಡಬಹುದು.  
+
|ನಾನು  '''refresh''' ಮಾಡಿದರೆ,  ಮತ್ತು ನನ್ನ ಸೋರ್ಸ್ ಪೇಜ್ ಗೆ ಬಂದರೆ, ನೀವು ಪ್ರತಿಯೊಂದರಲ್ಲೂ 1,2,3,4, ಎಂದು ಇರುವುದನ್ನು ನೋಡಬಹುದು.  
 
|-
 
|-
 
|05:13
 
|05:13
| ಇದು ತುಂಬ ಉಪಯುಕ್ತ ಏಕೆಂದರೆ, ನಾವು ನೇಮ್ ಗಳ ಮೂಲಕ ಹೋಗುವ ಬದಲು ಯುನಿಕ್ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡಬಹುದು.
+
| ಇದು ತುಂಬ ಉಪಯುಕ್ತವಾಗಿದೆ. ಏಕೆಂದರೆ, ನಾವು ನೇಮ್ ಗಳ ಮೂಲಕ ಹೋಗುವ ಬದಲು ಯುನಿಕ್ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡಬಹುದು.
 
|-
 
|-
 
|05:23
 
|05:23
|ಹಾಗಾಗಿ ನಾನು ಇಲ್ಲಿ ನನ್ನ  '''update form''' ಅನ್ನು ರಚಿಸಲು ಆರಂಭಿಸುವೆನು.
+
|ಹಾಗಾಗಿ, ನಾನು ಇಲ್ಲಿ ನನ್ನ  '''update form''' ಅನ್ನು ರಚಿಸಲು ಆರಂಭಿಸುವೆನು.
 
|-
 
|-
 
|05:28
 
|05:28
Line 166: Line 166:
 
|-
 
|-
 
| 05:40
 
| 05:40
| ನಾವು ಈಗ ಇನ್ನೊಂದು ಬಟನ್ ಅನ್ನು ರಚಿಸೋಣ ಅಥವಾ ಇನ್ನೊಂದು ಇನ್ಪುಟ್ ಎಲೆಮೆಂಟ್ ಆದ '''submit''' ಬಟನ್ ಅನ್ನು ರಚಿಸುವೆವು ಮತ್ತು ಅದರ ವ್ಯಾಲ್ಯು  'change' ಆಗಿರಲಿ.  
+
| ಈಗ ಇನ್ನೊಂದು ಬಟನ್ ಅನ್ನು ರಚಿಸೋಣ ಅಥವಾ ಇನ್ನೊಂದು ಇನ್ಪುಟ್ ಎಲಿಮೆಂಟ್ ಆದ '''submit''' ಬಟನ್ ಅನ್ನು ರಚಿಸುವೆವು. ಅದರ ವ್ಯಾಲ್ಯು  'change' ಆಗಿರಲಿ.  
 
|-
 
|-
 
|05:53
 
|05:53
Line 172: Line 172:
 
|-
 
|-
 
|05:58
 
|05:58
|ಈಗ ಇಲ್ಲಿ ನಮ್ಮ  '''form''' ಇದೆ..
+
|ಈಗ ಇಲ್ಲಿ ನಮ್ಮ  '''form''' ಇದೆ.
 
|-
 
|-
 
|06:00
 
|06:00
|ಇಲ್ಲಿ "name" ಇದೆ ಮತ್ತು ಇಲ್ಲಿ ಏನೆಂದು ಬದಲಿಸಬೇಕು ಎಂಬುದಕ್ಕೆ ಜಾಗವಿದೆ.  
+
|ಇಲ್ಲಿ "name" ಇದೆ ಮತ್ತು ಇಲ್ಲಿ ಬದಲಾಯಿಸಿದ ನಂತರದ ಹೆಸರಿಗೆ ಜಾಗವಿದೆ.  
 
|-
 
|-
 
|06:04
 
|06:04
Line 184: Line 184:
 
|-
 
|-
 
|06:12
 
|06:12
|ಈಗ ನಾವು ಏನು ಮಾಡಬೇಕೆಂದರೆ, ಇದನ್ನು '''form''' ನ ಒಳಗೆ ಇಡಬೇಕು, ಮತ್ತು '''form''' ಅನ್ನು ಇಲ್ಲಿ ಪೂರ್ಣಗೊಳಿಸಬೇಕು.
+
|ಈಗ ನಾವು ಏನು ಮಾಡಬೇಕೆಂದರೆ, ಇದನ್ನು '''form''' ನ ಒಳಗೆ ಇಡಬೇಕು ಮತ್ತು '''form''' ಅನ್ನು ಇಲ್ಲಿ ಪೂರ್ಣಗೊಳಿಸಬೇಕು.
 
|-
 
|-
 
|06:17
 
|06:17
|ಇಲ್ಲಿ ಸ್ವಲ್ಪ ಗೊಂದಲಮಯವಾಗಿರಬಹುದು, ಆದರೆ ನೀವು ಇಲ್ಲಿ ಏನಾಗುತ್ತಿದೆ ಎಂದು ಅರ್ಥಮಾಡಿಕೊಂಡಿರುವಿರಿ ಎಂದು ಭಾವಿಸುವೆನು.  
+
|ಇಲ್ಲಿ ಸ್ವಲ್ಪ ಗೊಂದಲವಾಗಬಹುದು. ಆದರೆ ಇಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ.  
 
|-
 
|-
 
|06:23
 
|06:23
|ಇಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ, ಮೇಲ್ಗಡೆ ನಾವು  '''form''' ಅನ್ನು ಆರಂಭಿಸಬೇಕು.
+
|ಇಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ. ಮೇಲ್ಗಡೆ ನಾವು  '''form''' ಅನ್ನು ಆರಂಭಿಸಬೇಕು.
 
|-
 
|-
 
|06:27
 
|06:27
| ನಾವು ಈಗಿರುವ ಪೇಜ್  "mysql dot php" ಇದು '''action''' ಆಗಿರುತ್ತದೆ.  
+
| ನಾವು ಈಗಿರುವ ಪೇಜ್  "mysql dot php", ಇದು '''action''' ಆಗಿರುತ್ತದೆ.  
 
|-
 
|-
 
|06:33
 
|06:33
Line 199: Line 199:
 
|-
 
|-
 
|06:36
 
|06:36
|ಹಾಗಾಗಿ ಇದರ ಹೆಸರನ್ನು "mysql update ಡಾಟ್ php" ಎಂದು ಬದಲಿಸಿ.
+
|ಹಾಗಾಗಿ ಇದರ ಹೆಸರನ್ನು "mysql update dot php" ಎಂದು ಬದಲಿಸಿ.
 
|-
 
|-
 
|06:40
 
|06:40
| ಇದನು ನಿಮಗೆ ನೋಡಲು ಸ್ವಲ್ಪ ಸುಲಭ ಮತ್ತು ಬರೆಯಲು ನನಗೆ ತುಂಬ ಸುಲಭವಾಗುತ್ತದೆ.  
+
| ನಿಮಗೆ ಇದನ್ನು ನೋಡಲು ಸ್ವಲ್ಪ ಸುಲಭ ಮತ್ತು ಬರೆಯಲು ನನಗೆ ತುಂಬ ಸುಲಭವಾಗುತ್ತದೆ.  
 
|-
 
|-
 
|06:45
 
|06:45
|ಈಗ ಇದನ್ನು ರಿಫ್ರೆಶ್ ಮಾಡಿ, ನಾವು ಹೊಸ ಪೇಜ್ ಗೆ  ಹೋಗುವುದನ್ನು ನೋಡಬಹುದು ಆದರೆ ಈಗ ಸದ್ಯಕ್ಕೆ ನಮಗೆ ಆ ಪೇಜ್ ಸಿಗುತ್ತಿಲ್ಲ.  
+
|ಈಗ ಇದನ್ನು ರಿಫ್ರೆಶ್ ಮಾಡಿ. ನಾವು ಹೊಸ ಪೇಜ್ ಗೆ  ಹೋಗುವುದನ್ನು ನೋಡಬಹುದು. ಆದರೆ ಈಗ ಸದ್ಯಕ್ಕೆ ನಮಗೆ ಆ ಪೇಜ್ ಸಿಗುತ್ತಿಲ್ಲ.  
 
|-
 
|-
 
|06:52
 
|06:52
Line 214: Line 214:
 
|-
 
|-
 
|07:00
 
|07:00
|ಇಲ್ಲಿ ನಾವು ನಮ್ಮ '''php tag''' ಗಳನ್ನು ಆರಂಭಿಸಬೇಕು.
+
|ಇಲ್ಲಿ ನಾವು ನಮ್ಮ '''php''' ಟ್ಯಾಗ್ ಗಳನ್ನು ಆರಂಭಿಸಬೇಕು.
 
|-
 
|-
 
|07:03
 
|07:03
|ನಮಗೆ  'require "connect dot php" '  ಬೇಕು ಏಕೆಂದರೆ ನಾವು ಡಾಟಾಬೇಸ್ ಅನ್ನು ಮತ್ತೆ ಕನೆಕ್ಟ್ ಮಾಡುತ್ತಿದ್ದೇವೆ.  
+
|ನಮಗೆ  'require "connect dot php" '  ಬೇಕು. ಏಕೆಂದರೆ ನಾವು ಡಾಟಾಬೇಸ್ ಅನ್ನು ಮತ್ತೆ ಕನೆಕ್ಟ್ ಮಾಡುತ್ತಿದ್ದೇವೆ.  
 
|-
 
|-
 
|07:14
 
|07:14
Line 223: Line 223:
 
|-
 
|-
 
|07:18
 
|07:18
|ಹಾಗಾಗಿ '''select name''' ಅಂದರೆ '''peoplename''' ಅನ್ನು ಕಾಲ್ ಮಾಡುವೆವು. .  
+
|ಆದ್ದರಿಂದ '''select name''' ಅಂದರೆ '''peoplename''' ಅನ್ನು ಕಾಲ್ ಮಾಡುವೆವು.  
 
|-
 
|-
 
|07:20
 
|07:20
Line 229: Line 229:
 
|-
 
|-
 
|07:29
 
|07:29
|ಇದು ನಾವು ತೆಗೆದುಕೊಳ್ಳುತ್ತಿರುವ  '''html element''' ನ ಹೆಸರಾಗಿದೆ.  
+
|ಇದು ನಾವು ತೆಗೆದುಕೊಳ್ಳುತ್ತಿರುವ  '''html''' ಎಲಿಮೆಂಟ್ ನ ಹೆಸರಾಗಿದೆ.  
 
|-
 
|-
 
|07:33
 
|07:33
Line 241: Line 241:
 
  |-
 
  |-
 
|07:47
 
|07:47
|ಇಲ್ಲಿ ನಾನು '''if''' '''$peoplename AND''' (&&) '''$tochange''' ಎಂದು ತೋರಿಸಲು ಒಂದು  '''if''' ಸ್ಟೇಟ್ಮೆಂಟ್ ಅನ್ನು ಕೋಡ್ ಮಾಡುವೆನು.  
+
|ಇಲ್ಲಿ, '''if $peoplename AND (&&) $tochange''' ಎಂದು ಹೇಳಲು, ನಾನು ಒಂದು  '''if''' ಸ್ಟೇಟ್ಮೆಂಟ್ ಅನ್ನು ಬರೆಯುವೆನು.  
 
|-
 
|-
 
|07:56
 
|07:56
| ಇದು ನಾವು ಎರಡೂ ವ್ಯಾಲ್ಯುವನ್ನು ಪಡೆದುಕೊಂಡಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಾಗಿದೆ.  
+
| ಇದು ನಾವು ಎರಡೂ ವ್ಯಾಲ್ಯುವನ್ನು ಪಡೆದುಕೊಂಡಿದ್ದೇವೆ ಎಂದು ಖಚಿತಪಡಿಸುತ್ತದೆ.  
 
|-  
 
|-  
 
|08:01
 
|08:01
|ನಂತರ  "$change" equals "mysql_query()" ಎಂದು ಟೈಪ್ ಮಾಡಿ  "UPDATE people" - ಇದು ನಮ್ಮ ಟೇಬಲ್ ನ ಹೆಸರಾಗಿದೆ .
+
|ನಂತರ  "$change" equals "mysql_query()" ಎಂದು ಟೈಪ್ ಮಾಡಿ. ಎಂದರೆ "UPDATE people" . ಇದು ನಮ್ಮ ಟೇಬಲ್ ನ ಹೆಸರಾಗಿದೆ.
 
|-
 
|-
 
|08:17
 
|08:17
|'''UPDATE people SET firstname''' equals ''''$tochange' WHERE firstname''' equals....ಎಂದು ಟೈಪ್ ಮಾಡಿ,
+
|'''UPDATE people SET firstname''' equals ''''$tochange' WHERE firstname''' equals ಎಂದು ಟೈಪ್ ಮಾಡಿ.
 
|-
 
|-
 
|08:31
 
|08:31
Line 265: Line 265:
 
|-
 
|-
 
|09:02
 
|09:02
|ಈ ಹೆಸರಿನ ಐಡಿ 2 ಆಗಿದೆ ಹಾಗಾಗಿ  "peoplename" ಕೂಡ 2 ಆಗಿರುತ್ತದೆ.  
+
|ಈ ಹೆಸರಿನ ಐಡಿ 2 ಆಗಿದೆ. ಹಾಗಾಗಿ  "peoplename" ಕೂಡ 2 ಆಗಿರುತ್ತದೆ.  
 
|-
 
|-
 
|09:06
 
|09:06
|ನಾವು  '''id''' ಇದಾಗಿದ್ದಾಗ, ಇದನ್ನು ಇಲ್ಲಿರುವ ವ್ಯಾಲ್ಯುವಿನಿಂದ ಬದಲಿಸುವೆವು.  
+
|ನಾವು  '''id''' ಇದು ಆಗಿದ್ದಾಗ, ಇದನ್ನು ಇಲ್ಲಿರುವ ವ್ಯಾಲ್ಯುವಿನಿಂದ ಬದಲಿಸುವೆವು.  
 
|-
 
|-
 
|09:11
 
|09:11
|ಈಗ ಸಮಯದ ಅಭಾವವಿರುವುದರಿಂದ ನಾನು ಮುಂದಿನ ಟ್ಯುಟೋರಿಯಲ್ ನಲ್ಲಿ ಅದನ್ನು ತೋರಿಸುವೆನು.  
+
|ಈಗ ಸಮಯದ ಅಭಾವವಿರುವುದರಿಂದ ಮುಂದಿನ ಟ್ಯುಟೋರಿಯಲ್ ನಲ್ಲಿ ಅದನ್ನು ತೋರಿಸುವೆನು.  
 
|-
 
|-
 
|09:15
 
|09:15
 
| ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 
| ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.

Latest revision as of 11:56, 9 July 2020

Time Narration
00:01 ಟ್ಯುಟೋರಿಯಲ್ ನ ಈ ಭಾಗದಲ್ಲಿ, ಒಂದು ಸರಳವಾದ ಪ್ರೋಗ್ರಾಂ ಅನ್ನು ರಚಿಸಲು ನಿಮಗೆ ಅವಕಾಶ ಮಾಡಿಕೊಡುತ್ತಿದ್ದೇನೆ.
00:08 ಈ ಪ್ರೋಗ್ರಾಂ, ಒಂದು ಲಿಸ್ಟ್ ನಿಂದ ಒಂದು ಹೆಸರನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಅನುಮತಿಸುತ್ತದೆ.
00:15 ಅಲ್ಲದೆ, ಇದು ಸ್ವಲ್ಪ ಮಾಹಿತಿಯನ್ನು ಅಪ್ಡೇಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ನಾನು ನೇಮ್ ಅನ್ನೇ ಅಪ್ಡೇಟ್ ಮಾಡುವುದನ್ನು ಆರಿಸಿಕೊಳ್ಳುತ್ತಿದ್ದೇನೆ.
00:25 ಇಲ್ಲಿ ಉದಾಹರಣೆಗೆ ನಾನು "firstname" ಎನ್ನುವೆನು.
00:28 ಇಲ್ಲಿ ನಾವು, ಒಂದು ಲಿಸ್ಟ್ ನಿಂದ ಅದನ್ನು ಆಯ್ಕೆಮಾಡಿಕೊಂಡು, ನಂತರ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.
00:33 ನಮಗೆ ಬೇಡವಾದ ಮಾಹಿತಿಯನ್ನು ತೆಗೆದುಹಾಕಲು ಈ ಪೇಜ್ ನಲ್ಲಿ ನಾನು ಕೆಲವು ಬದಲಾವಣೆಗಳನ್ನು ಮಾಡುವೆನು.
00:39 ಇಲ್ಲಿ ಎಕೋ ಮಾಡುವುದು ನಮಗೆ ಬೇಡ.
00:41 ನಾವು ಇಲ್ಲಿ ನಮ್ಮ ಫಾರ್ಮ್ ಅನ್ನು ಕೂಡ ಬದಲಿಸುತ್ತೇವೆ. ಹಾಗಾಗಿ ನಮಗೆ ಇದು ಈಗ ಸದ್ಯಕ್ಕೆ ಬೇಡ.
00:47 ಈಗ ಇದನ್ನು ಡಿಲೀಟ್ ಮಾಡೋಣ.
00:49 ನಮಗೆ ಇದು ಮುಂದೆ ಬೇಕಾಗಿಲ್ಲ.
00:52 ನಮಗೆ ಕೇವಲ firstname ಮತ್ತು lastname ಗಳು ಮಾತ್ರ ಬೇಕು. Date of birth ಮತ್ತು gender ಇವು ಮುಖ್ಯವಲ್ಲ.
00:59 ಇದನ್ನು ಕೂಡ ಡಿಲೀಟ್ ಮಾಡೋಣ. ನಮಗೆ ಇದಾಗಲೀ, ಇದಾಗಲೀ ಮುಂದೆ ಬೇಕಿಲ್ಲ.
01:04 ಸರಿ ನಾವು ಅದನ್ನು ಮಾಡಿರುವೆವು.
01:06 ಈ ಟ್ಯುಟೋರಿಯಲ್ ಸಮಗ್ರವಲ್ಲ ಮತ್ತು ಇದು ಸಂಪೂರ್ಣವಾಗಿ ಸರಿಯಾಗಿಯೂ ಇರುವುದಿಲ್ಲ.
01:13 ಆದಾಗ್ಯೂ ಇದು, html select box ಗಳಿಗೆ ನಿಮ್ಮ record ಗಳನ್ನು ಹೇಗೆ ಅನ್ವಯಿಸುವುದು ಎಂದು ತೋರಿಸುತ್ತದೆ.
01:23 ಮತ್ತು, ನೀವು ಆಯ್ಕೆಮಾಡಿದ ಡೇಟಾದ ಆಧಾರದ ಮೇಲೆ, ಮಾಹಿತಿಯನ್ನು ಹೇಗೆ ಅಪ್ಡೇಟ್ ಮಾಡುವುದೆಂದು ತೋರಿಸುತ್ತದೆ.
01:30 ನಿಮಗೆ ಇಲ್ಲಿ ಕಾಣುತ್ತಿರುವಂತೆ, ನಾನು while ಲೂಪ್ ನಲ್ಲಿ ಕೆಲವು ಡೇಟಾವನ್ನು ರಚಿಸುತ್ತಿದ್ದೇನೆ.
01:45 ಇಲ್ಲಿ ನಾವು ಕೆಲವು ಎಚ್.ಟಿ.ಎಂ.ಎಲ್. ಡೇಟಾವನ್ನು ರಚಿಸಲು ಹೊರಟಿದ್ದೇವೆ.
01:47 ಇಲ್ಲಿ ನಾನು ಎಕೋ ಮಾಡುತ್ತಿದ್ದೇನೆ. ಈಗ ಸ್ವಲ್ಪ ಸಮಯದ ತನಕ ನಾನು ಇದನ್ನು ನಿಲ್ಲಿಸುವೆನು.
01:56 ಸ್ವಲ್ಪ ಕೆಳಕ್ಕೆ ಹೋಗೋಣ.
01:58 ಇಲ್ಲಿ ನಾವು select box ಅನ್ನು ಬಳಸಿ, select ಏರಿಯಾವನ್ನು ರಚಿಸುತ್ತಿದ್ದೇವೆ.
02:02 ಇದೊಂದು drop down ಬಾಕ್ಸ್ ಆಗಿದೆ ಮತ್ತು ಈ ಪ್ರತಿಯೊಂದೂ ಬಾಕ್ಸ್ ಗೂ ನಾವು ಒಂದು ಆಯ್ಕೆಯನ್ನು ಹೊಂದಿರುತ್ತೇವೆ.
02:14 ಉದಾಹರಣೆಗೆ, ಇದು 1 ಅಥವಾ 2 ಆಗಿರಬಹುದು.
02:17 ಈಗ ಹಿಂದಿರುಗಿ ಮತ್ತು refresh ಮಾಡಬೇಕು. ಈಗ ನಾವು ಇದನ್ನು ರಿಫ್ರೆಶ್ ಮಾಡೋಣ.
02:28 ಈಗ ಈ ಡೈಲಾಗ್ ಬಾಕ್ಸ್ ಅನ್ನು ತೆಗೆದುಬಿಡೋಣ.
02:31 ಇಲ್ಲಿ ನಾವು 1 ಅಥವಾ 2 ಅನ್ನು ಪಡೆದಿದ್ದೇವೆ. ಇದು ಎಚ್.ಟಿ.ಎಂ.ಎಲ್. ಕೋಡ್ ನ ಭಾಗವಾಗಿದೆ.
02:36 ನಾವು ಇಲ್ಲಿ ಅದನ್ನು ಅನ್ವಯಿಸುತ್ತಿದ್ದೇವೆ ಮತ್ತು ನಮ್ಮ ರೆಕಾರ್ಡ್ ಗಳನ್ನು ಹುಡುಕಲು ಹೊರಟಿದ್ದೇವೆ. ಪ್ರತಿಯೊಂದೂ option ಬಾಕ್ಸ್ ನಲ್ಲು ಹೆಸರುಗಳನ್ನು ಕೊಡಲು ಹೊರಟಿದ್ದೇವೆ.
02:44 ನಾವು ಪಡೆದ ಪ್ರತಿಯೊಂದು ರೆಕಾರ್ಡ್ ಗೂ ನಾನು ಒಂದು 'option name' ಅನ್ನು ಕೊಡುವೆನು.
02:48 ಇದು ನಿಮಗೆ ಅರ್ಥವಾಗದಿದ್ದರೆ ಇನ್ನೊಮ್ಮೆ ವಿವರಿಸುವೆನು. ಪ್ರತಿ ರೆಕಾರ್ಡ್ ಗೂ ಪುನರಾವರ್ತನೆಯಾಗಬೇಕಾದ ಕೋಡ್, ಈ ಲೂಪ್ ನೊಳಗೆ ಇರಬೇಕು. ಇಲ್ಲಿ ಲೂಪ್ ನ ಹೊರಗೆ, ನಮ್ಮ ಎಚ್.ಟಿ.ಎಂ.ಎಲ್ ಕೋಡ್ ನ ಮೊದಲ ಭಾಗವನ್ನು ಎಕೋ ಮಾಡುವೆವು.
03:00 ಇದು "select" ಆಗಿರುವುದು. ಇದರ name, ಇದು "name" ಆಗಿರಲಿ.
03:08 ಅಥವಾ ಇದನ್ನು people name ಎಂದುಕೊಳ್ಳೋಣ.
03:13 ಇದಾದ ನಂತರ, while ಲೂಪ್ ನ ಹೊರಗೆ, ಇಲ್ಲಿ 'ಎಂಡ್ ಟ್ಯಾಗ್' ಗಳನ್ನು ಎಕೋ ಮಾಡುವೆವು. ಈಗ ನಾವು ಫಾರ್ವರ್ಡ್ ಸ್ಲ್ಯಾಶ್ select ಎಂದು ಟೈಪ್ ಮಾಡೋಣ.
03:24 ಇದನ್ನು ನಮ್ಮ while ಲೂಪ್ ನ ಒಳಗೆ ಸೇರಿಸಿಲ್ಲ. ಕಾರಣ, ಒಂದುವೇಳೆ ಇದು ಪುನರಾವರ್ತನೆ ಆಗುತ್ತಿದ್ದರೆ, ಈ ಸ್ಟಾರ್ಟ್ ಮತ್ತು ಎಂಡ್ ಟ್ಯಾಗ್ ಗಳು ಪುನರಾವರ್ತನೆ ಆಗುತ್ತವೆ. ಆದರೆ ನಮಗೆ ಬೇಕಾಗಿರುವ option ಭಾಗವು ಪುನರಾವರ್ತನೆ ಆಗುವುದಿಲ್ಲ.
03:36 ಇಲ್ಲಿ option ನ ಭಾಗವು ಲೂಪ್ ನ ಒಳಗೆ ಹೋಗುತ್ತದೆ.
03:39 ಈಗ ನಾನು ಇದನ್ನು, ಅಂದರೆ "$firstname" ಅನ್ನು ಎಕೋ ಮಾಡುವೆನು.
03:42 ಮತ್ತು ಇದು ಪ್ರತಿಯೊಂದೂ ರೆಕಾರ್ಡ್ ಗೂ ಇದು ಈ ಆಪ್ಷನ್ ಕೋಡ್ ಅನ್ನು ಪುನರಾವರ್ತಿಸುತ್ತದೆ.
03:48 ನಿಮಗೆ ನೆನಪಿದ್ದರೆ ನಾವು ಇಲ್ಲಿ ಕೆಳಗೆ option ಮತ್ತು option end ಟ್ಯಾಗ್ ಗಳನ್ನು ಹೊಂದಿದ್ದೇವೆ.
03:52 ಇದು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ.
03:57 ನಾವು ಇಲ್ಲಿ "select" ಅನ್ನೂ ಮತ್ತು ಇಲ್ಲಿ "select end" ಅನ್ನೂ ಹೊಂದಿದ್ದೇವೆ.
04:01 ನಮಗೆ ಇದು ಒಮ್ಮೆ , ಮತ್ತು ಇದು ಒಮ್ಮೆ ಎಕೋ ಆಗಬೇಕು ಹಾಗೂ ಇವುಗಳು ಡಾಟಾಬೇಸ್ ಅಥವಾ ಟೇಬಲ್ ನಲ್ಲಿರುವ ಪ್ರತಿಯೊಂದೂ ರೆಕಾರ್ಡ್ ಗೂ ಒಂದು ಬಾರಿ ಎಕೋ ಆಗಬೇಕು.
04:10 ನೀವು ರಿಫ್ರೆಶ್ ಮಾಡಿ ಇದನ್ನು ಪರೀಕ್ಷಿಸಬಹುದು.
04:13 ಓಹ್! ಕೋಡ್ ಎಲ್ಲಿ ಹೋಯಿತು?
04:15 ಈಗ ಹಿಂದಿರುಗಿ ತಪ್ಪು ಎಲ್ಲಿದೆ ಎಂದು ಪರೀಕ್ಷಿಸೋಣ. ನಾವು ಈಗ ಈ if ಸ್ಟೇಟ್ಮೆಂಟ್ ನ ಭಾಗವನ್ನು ಬದಲಿಸಬೇಕು.
04:25 ನಾವು ಇಲ್ಲೆಲ್ಲೂ "submit" ಬಟನ್ ಅನ್ನು ನೋಡುವುದಿಲ್ಲ. ಹಾಗಾಗಿ ನಾವು ಇದನ್ನು ಡಿಲೀಟ್ ಮಾಡಬಹುದು.
04:29 ಈಗ ಎಲ್ಲವೂ ಸರಿಯಾಗಿದೆ ಎಂದು ಭಾವಿಸಿ, refresh ಮಾಡೋಣ. ಇಲ್ಲಿ ನಾವು ನಮ್ಮ ಡಾಟಾಬೇಸ್ ನ, ಪ್ರತಿ ರೆಕಾರ್ಡ್ ನ ಫಸ್ಟ್ ನೇಮ್ ಗಳನ್ನು ಹೊಂದಿರುವ ಲಿಸ್ಟ್ ಬಾಕ್ಸ್ ಅನ್ನು ಪಡೆದಿದ್ದೇವೆ.
04:39 ಈಗ ಇದು ಇನ್ನೂ ಚೆನ್ನಾಗಿ ಕಾಣುವಂತೆ ಮಾಡಲು, ನನ್ನ ಕೋಡ್ ನಲ್ಲಿ "$surname" ಅಥವಾ "$lastname" ಅನ್ನೂ ಸೇರಿಸುವೆನು.
04:47 ಈಗ ಮತ್ತೆ Refresh ಮಾಡಿ. ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸುವುದು ಸುಲಭವಾದ ವಿಧಾನ ಅಲ್ಲವೇ?
04:52 ಈಗ ನಾವು option ಗಳ ಕುರಿತು ನೋಡುವೆವು.
04:56 ನಮಗೆ ಪ್ರತಿ option ಗೂ ಒಂದು ನೇಮ್ ಬೇಕು ಮತ್ತು ಪ್ರತಿಯೊಂದರ name ಇದು "$id" ಆಗಿರಲಿ.
05:00 ನಾನು refresh ಮಾಡಿದರೆ, ಮತ್ತು ನನ್ನ ಸೋರ್ಸ್ ಪೇಜ್ ಗೆ ಬಂದರೆ, ನೀವು ಪ್ರತಿಯೊಂದರಲ್ಲೂ 1,2,3,4, ಎಂದು ಇರುವುದನ್ನು ನೋಡಬಹುದು.
05:13 ಇದು ತುಂಬ ಉಪಯುಕ್ತವಾಗಿದೆ. ಏಕೆಂದರೆ, ನಾವು ನೇಮ್ ಗಳ ಮೂಲಕ ಹೋಗುವ ಬದಲು ಯುನಿಕ್ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡಬಹುದು.
05:23 ಹಾಗಾಗಿ, ನಾನು ಇಲ್ಲಿ ನನ್ನ update form ಅನ್ನು ರಚಿಸಲು ಆರಂಭಿಸುವೆನು.
05:28 ನಾನು ಈ "select" ನ ನಂತರ ಒಂದು input ಬಾಕ್ಸ್ ಅನ್ನು ಸೇರಿಸುವೆನು ಮತ್ತು ಇದು "text" ಆಗಿರುತ್ತದೆ.
05:33 'name' ಇದು 'tochange' ಆಗಿರಲಿ. ನಾವು ಇದರಿಂದಲೇ ಫೀಲ್ಡ್ ಅನ್ನು ಬದಲಿಸುವೆವು.
05:40 ಈಗ ಇನ್ನೊಂದು ಬಟನ್ ಅನ್ನು ರಚಿಸೋಣ ಅಥವಾ ಇನ್ನೊಂದು ಇನ್ಪುಟ್ ಎಲಿಮೆಂಟ್ ಆದ submit ಬಟನ್ ಅನ್ನು ರಚಿಸುವೆವು. ಅದರ ವ್ಯಾಲ್ಯು 'change' ಆಗಿರಲಿ.
05:53 ಇಲ್ಲಿ ನಾನು ಉದಾಹರಣೆಗಾಗಿ $firstname ಎಂದು ಬದಲಿಸುವೆನು.
05:58 ಈಗ ಇಲ್ಲಿ ನಮ್ಮ form ಇದೆ.
06:00 ಇಲ್ಲಿ "name" ಇದೆ ಮತ್ತು ಇಲ್ಲಿ ಬದಲಾಯಿಸಿದ ನಂತರದ ಹೆಸರಿಗೆ ಜಾಗವಿದೆ.
06:04 ನಾನು ಇದನ್ನು "Alex" ಇಂದ "Alexander" ಎಂದು ಬದಲಿಸಿ Change ಅನ್ನು ಕ್ಲಿಕ್ ಮಾಡುವೆನು.
06:10 ಈಗ ಸದ್ಯಕ್ಕೆ ಏನೂ ಆಗುತ್ತಿಲ್ಲ.
06:12 ಈಗ ನಾವು ಏನು ಮಾಡಬೇಕೆಂದರೆ, ಇದನ್ನು form ನ ಒಳಗೆ ಇಡಬೇಕು ಮತ್ತು form ಅನ್ನು ಇಲ್ಲಿ ಪೂರ್ಣಗೊಳಿಸಬೇಕು.
06:17 ಇಲ್ಲಿ ಸ್ವಲ್ಪ ಗೊಂದಲವಾಗಬಹುದು. ಆದರೆ ಇಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ.
06:23 ಇಲ್ಲಿ ಕೆಳಗೆ ಸ್ಕ್ರೋಲ್ ಮಾಡೋಣ. ಮೇಲ್ಗಡೆ ನಾವು form ಅನ್ನು ಆರಂಭಿಸಬೇಕು.
06:27 ನಾವು ಈಗಿರುವ ಪೇಜ್ "mysql dot php", ಇದು action ಆಗಿರುತ್ತದೆ.
06:33 ನಾನು ಇದನ್ನು ಇನ್ನೊಂದು ಪೇಜ್ ನಲ್ಲಿ ಮಾಡುತ್ತಿದ್ದೇನೆ.
06:36 ಹಾಗಾಗಿ ಇದರ ಹೆಸರನ್ನು "mysql update dot php" ಎಂದು ಬದಲಿಸಿ.
06:40 ನಿಮಗೆ ಇದನ್ನು ನೋಡಲು ಸ್ವಲ್ಪ ಸುಲಭ ಮತ್ತು ಬರೆಯಲು ನನಗೆ ತುಂಬ ಸುಲಭವಾಗುತ್ತದೆ.
06:45 ಈಗ ಇದನ್ನು ರಿಫ್ರೆಶ್ ಮಾಡಿ. ನಾವು ಹೊಸ ಪೇಜ್ ಗೆ ಹೋಗುವುದನ್ನು ನೋಡಬಹುದು. ಆದರೆ ಈಗ ಸದ್ಯಕ್ಕೆ ನಮಗೆ ಆ ಪೇಜ್ ಸಿಗುತ್ತಿಲ್ಲ.
06:52 ನಾನು ಈಗ ಅದನ್ನು ರಚಿಸುವೆನು.
06:55 ನಾನು ಇದನ್ನು ನೇರವಾಗಿ "mysql ಅಂಡರ್ಸ್ಕೋರ್ update ಡಾಟ್ php" ಎಂದು ಸೇವ್ ಮಾಡುವೆನು.
07:00 ಇಲ್ಲಿ ನಾವು ನಮ್ಮ php ಟ್ಯಾಗ್ ಗಳನ್ನು ಆರಂಭಿಸಬೇಕು.
07:03 ನಮಗೆ 'require "connect dot php" ' ಬೇಕು. ಏಕೆಂದರೆ ನಾವು ಡಾಟಾಬೇಸ್ ಅನ್ನು ಮತ್ತೆ ಕನೆಕ್ಟ್ ಮಾಡುತ್ತಿದ್ದೇವೆ.
07:14 ನಾವು ಬದಲಿಸುತ್ತಿರುವ ಹೆಸರಿನ ವ್ಯಾಲ್ಯು ಕೂಡ ನಮಗೆ ಬೇಕು.
07:18 ಆದ್ದರಿಂದ select name ಅಂದರೆ peoplename ಅನ್ನು ಕಾಲ್ ಮಾಡುವೆವು.
07:20 ಹಾಗಾಗಿ ನಾನು ' "$peoplename" equals $_POST 'peoplename' ' ಎಂದು ಟೈಪ್ ಮಾಡುವೆನು.
07:29 ಇದು ನಾವು ತೆಗೆದುಕೊಳ್ಳುತ್ತಿರುವ html ಎಲಿಮೆಂಟ್ ನ ಹೆಸರಾಗಿದೆ.
07:33 ಇದನ್ನು 1,2,3 ಎಂದು ಕರೆಯಲಾಗುವುದು.
07:37 ಇದು ನಮ್ಮ ಡಾಟಾಬೇಸ್ ನ ಒಳಗಿರುವ id ಆಗಿದೆ.
07:39 "tochange" ಇದು ನಾವು ಹೊಸ ವ್ಯಾಲ್ಯುವನ್ನು ಟೈಪ್ ಮಾಡಲು ಸಿದ್ಧವಾಗಿರುವ ಫೀಲ್ಡ್ ಆಗಿದೆ.
07:47 ಇಲ್ಲಿ, if $peoplename AND (&&) $tochange ಎಂದು ಹೇಳಲು, ನಾನು ಒಂದು if ಸ್ಟೇಟ್ಮೆಂಟ್ ಅನ್ನು ಬರೆಯುವೆನು.
07:56 ಇದು ನಾವು ಎರಡೂ ವ್ಯಾಲ್ಯುವನ್ನು ಪಡೆದುಕೊಂಡಿದ್ದೇವೆ ಎಂದು ಖಚಿತಪಡಿಸುತ್ತದೆ.
08:01 ನಂತರ "$change" equals "mysql_query()" ಎಂದು ಟೈಪ್ ಮಾಡಿ. ಎಂದರೆ "UPDATE people" . ಇದು ನಮ್ಮ ಟೇಬಲ್ ನ ಹೆಸರಾಗಿದೆ.
08:17 UPDATE people SET firstname equals '$tochange' WHERE firstname equals ಎಂದು ಟೈಪ್ ಮಾಡಿ.
08:31 ಇಲ್ಲ, ಆದರೆ ನಾವು "id" ಯ ಮೂಲಕ ಬದಲಿಸುತ್ತಿದ್ದೇವೆ ಅಲ್ಲವೇ?
08:39 ಹಾಗಾಗಿ ನಾವು 'WHERE "id" = $peoplename ' ಎಂದು ಟೈಪ್ ಮಾಡಬೇಕು.
08:52 ಸರಿ, ಈಗ ಹಿಂದಿರುಗೋಣ.
08:58 ಈಗ ನಾನು "Kyle" ಎಂಬ ಹೆಸರನ್ನು ಬದಲಿಸಲು, ಇಲ್ಲಿ "Kyle" ಅನ್ನು ಆರಿಸಿಕೊಳ್ಳುವೆನು.
09:02 ಈ ಹೆಸರಿನ ಐಡಿ 2 ಆಗಿದೆ. ಹಾಗಾಗಿ "peoplename" ಕೂಡ 2 ಆಗಿರುತ್ತದೆ.
09:06 ನಾವು id ಇದು ಆಗಿದ್ದಾಗ, ಇದನ್ನು ಇಲ್ಲಿರುವ ವ್ಯಾಲ್ಯುವಿನಿಂದ ಬದಲಿಸುವೆವು.
09:11 ಈಗ ಸಮಯದ ಅಭಾವವಿರುವುದರಿಂದ ಮುಂದಿನ ಟ್ಯುಟೋರಿಯಲ್ ನಲ್ಲಿ ಅದನ್ನು ತೋರಿಸುವೆನು.
09:15 ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14