Difference between revisions of "Arduino/C2/Arduino-components-and-IDE/Kannada"
From Script | Spoken-Tutorial
Melkamiyar (Talk | contribs) |
Sandhya.np14 (Talk | contribs) |
||
Line 14: | Line 14: | ||
|- | |- | ||
||00:16 | ||00:16 | ||
− | || ಆರ್ಡುಯಿನೊ | + | || ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ. |
|- | |- | ||
Line 62: | Line 62: | ||
|- | |- | ||
||01:49 | ||01:49 | ||
− | || ಡಿಜಿಟಲ್ ಎಂದರೆ ಅವು | + | || ಡಿಜಿಟಲ್ ಎಂದರೆ ಅವು ʻONʼ ಅಥವಾ ʻOFFʼ, ʻಹೈʼ ಅಥವಾ ʻಲೋʼ ಆಗಬಹುದು. |
|- | |- | ||
Line 87: | Line 87: | ||
|- | |- | ||
||02:40 | ||02:40 | ||
− | || ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ. | + | || ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ. ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ. |
− | ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ. | + | |
|- | |- | ||
||02:51 | ||02:51 | ||
− | || ಇವು ಟ್ರಬಲ್ ಶೂಟಿಂಗ್ ಗೆ ತುಂಬಾ | + | || ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯಗತ್ಯ. |
|- | |- | ||
Line 112: | Line 111: | ||
|- | |- | ||
||03:23 | ||03:23 | ||
− | || ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು. | + | || ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು. ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು. |
− | ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು. | + | |
|- | |- | ||
Line 125: | Line 123: | ||
|- | |- | ||
||03:46 | ||03:46 | ||
− | || ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. | + | || ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು |
− | ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ | + | |
|- | |- | ||
Line 134: | Line 131: | ||
|- | |- | ||
||04:00 | ||04:00 | ||
− | || ಕಂಟ್ರೋಲ್ | + | || ಕಂಟ್ರೋಲ್ ಸ್ಟೇಟ್ಮೆಂಟ್ ಗಳು: '''if, if..else, for, while, do..while, switch case''' ಇತ್ಯಾದಿ. |
|- | |- | ||
Line 142: | Line 139: | ||
|- | |- | ||
||04:16 | ||04:16 | ||
− | || ಜೊತೆಗೆ ನಾವು | + | || ಜೊತೆಗೆ ನಾವು ಅರಿತ್ಮೆಟಿಕ್ ಅಪರೇಟರ್ ಗಳು, ಕಂಪ್ಯಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ. |
|- | |- | ||
Line 199: | Line 196: | ||
|- | |- | ||
||06:00 | ||06:00 | ||
− | || ಆರ್ಡುಯಿನೊ | + | || ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು. |
|- | |- | ||
||06:05 | ||06:05 | ||
− | || | + | || ಅಸೈನ್ಮೆಂಟ್ ಆಗಿ '''Arduino IDE''' ತೆರೆಯಿರಿ. |
|- | |- | ||
Line 211: | Line 208: | ||
|- | |- | ||
||06:14 | ||06:14 | ||
− | || '''delay(), pinMode() | + | || '''delay(), pinMode()''' ಮತ್ತು '''digitalRead()''' ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ. |
|- | |- | ||
||06:22 | ||06:22 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
|| 6:30 | || 6:30 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 238: | Line 235: | ||
|- | |- | ||
||07.07 | ||07.07 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 12:49, 29 June 2020
Time | Narration
|
00:01 | ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕ ಏರ್ಪಡಿಸಲು, |
00:16 | ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ. |
00:21 | ಇಲ್ಲಿ ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನುಸರಿಸಲು ನೀವು: ಎಲೆಕ್ಟ್ರಾನಿಕ್ಸ್,
ಆರ್ಡುಯಿನೊ ಯು.ಎನ್.ಒ ಬೋರ್ಡ್, ಯು.ಎಸ್.ಬಿ ಪವರ್ ಕೇಬಲ್ ಮತ್ತು ಕಂಪ್ಯೂಟರ್ ನ ಜ್ಞಾನ ಹೊಂದಿರಬೇಕು. |
00:43 | ಮೊದಲಿಗೆ, ಇಲ್ಲಿ ತೋರಿಸಿರುವಂತೆ, ಯು.ಎಸ್.ಬಿ ಕೇಬಲ್ ಬಳಸಿ ಆರ್ಡುಯಿನೊ ಬೋರ್ಡ್ ಅನ್ನು ಕಂಪ್ಯೂಟರ್ ಗೆ ಸಂಪರ್ಕಿಸಬೇಕು. |
00:51 | ಹಸಿರು ಬಣ್ಣದ ಪವರ್ ಎಲ್.ಇ.ಡಿ ಆನ್ ಆಗುತ್ತದೆ. ಸಂಪರ್ಕವು ಕೆಲಸ ಮಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. |
00:59 | ಈಗ, ಆರ್ಡುಯಿನೊ ಹಾರ್ಡ್ವೇರ್ ನಲ್ಲಿ ಇರುವ ವಿವಿಧ ಘಟಕಗಳನ್ನು ನೋಡೋಣ. |
01:06 | ಇಲ್ಲಿನ ಅತ್ಯಂತ ಪ್ರಮುಖ ಘಟಕವೆಂದರೆ ATMEGA 328 ಮೈಕ್ರೋಕಂಟ್ರೋಲರ್ ಚಿಪ್. |
01:13 | ಇದು ಆರ್ಡುಯಿನೊವಿನ ಹೃದಯವಾಗಿದ್ದು, ಇದು ವಿಭಿನ್ನ ಕಾರ್ಯಗಳನ್ನು ಮಾಡಲು ನೀವು ಇಲ್ಲಿ ಪ್ರೋಗ್ರಾಂ ಮಾಡಬಹುದು. |
01:20 | ಈ ಮೈಕ್ರೋಕಂಟ್ರೋಲರ್, ಆಂತರಿಕ ROM, RAM ಮತ್ತು ಆರ್ಡುಯಿನೊ BootLoader ಹೊಂದಿರುತ್ತದೆ. |
01:29 | ಆರ್ಡುಯಿನೊ BootLoader ಎಂದರೇನು?
ಇದು ಮೊದಲ ಪ್ರೋಗ್ರಾಂ ಆಗಿದ್ದು, ಉಪಕರಣವನ್ನು ಪವರ್ ಸಪ್ಲೈಗೆ ಸಂಪರ್ಕಿಸಿದಾಗ ಇದು ಕಾರ್ಯರೂಪಕ್ಕೆ ಬರುತ್ತದೆ. |
01:40 | ಇವು ಡಿಜಿಟಲ್ ಪಿನ್ ಗಳು. ಇವೆಲ್ಲವುಗಳನ್ನು ಇನ್ಪುಟ್ ಅಥವಾ ಔಟ್ಪುಟ್ ಆಗಿ ಪ್ರೋಗ್ರಾಂ ಮಾಡಬಹುದು. |
01:49 | ಡಿಜಿಟಲ್ ಎಂದರೆ ಅವು ʻONʼ ಅಥವಾ ʻOFFʼ, ʻಹೈʼ ಅಥವಾ ʻಲೋʼ ಆಗಬಹುದು. |
01:55 | ಉದಾಹರಣೆಗೆ, ಎಲ್.ಇ.ಡಿ ಯನ್ನು ಮಬ್ಬುಗೊಳಿಸಲು ಅಥವಾ ಆಡಿಯೋ ಸಿಗ್ನಲ್ ಗಳನ್ನು ರೂಪಿಸಲು, ಇತ್ಯಾದಿ. |
02:02 | ಇತರ ಉಪಕರಣಗಳೊಂದಿಗೆ ಸೀರಿಯಲ್ ಕಮ್ಯುನಿಕೇಶನ್ ಮಾಡಲು ಪಿನ್ ಸಂಖ್ಯೆ 0 ಅಥವಾ 1 ಬಳಸಬಹುದು. |
02:10 | ಇಲ್ಲಿ, 0-RX ಎಂದರೆ ಸ್ವೀಕರಿಸುವುದು,
1-TX ಎಂದರೆ ಪ್ರಸರಣ. |
02:20 | ಇವು ಅನಲಾಗ್ ಪಿನ್ ಗಳಾಗಿದ್ದು, ಇವುಗಳನ್ನು A0 ದಿಂದ A5 ಎಂದು ಗುರುತಿಸಲಾಗಿದೆ. ಇವುಗಳನ್ನು ಇನ್ಪುಟ್ ಗಳಿಗೆ ಮಾತ್ರ ಬಳಸಲಾಗುತ್ತದೆ. |
02:31 | ಇವು ಅನಲಾಗ್ ಸಿಗ್ನಲ್ ಗಳನ್ನು ಪಡೆಯುತ್ತವೆ ಮತ್ತು ಕಂಪ್ಯೂಟರ್ ಅರ್ಥೈಸಬಲ್ಲ ಡಿಜಿಟಲ್ ಸಿಗ್ನಲ್ ಗಳಾಗಿ ಪರಿವರ್ತಿಸುತ್ತವೆ. |
02:40 | ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ. ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ. |
02:51 | ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯಗತ್ಯ. |
02:55 | ಈ reset ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ. |
03:03 | ಇದು ಬೋರ್ಡ್ ನಿಂದ ಏನನ್ನೂ ಅಳಿಸುವುದಿಲ್ಲ. |
03:08 | ಹೊರಗಿನ ವಿದ್ಯುಚ್ಛಕ್ತಿ ಮೂಲವನ್ನು ಬಳಸಿದಾಗ ಇದು ಆರ್ಡುಯಿನೊ ಬೋರ್ಡ್ ಗೆ ಇನ್ಪುಟ್ ವೋಲ್ಟೆಜ್ ಆಗಿರುತ್ತದೆ. |
03:16 | ಇವು ಗ್ರೌಂಡ್ ಪಿನ್ ಗಳಾಗಿದ್ದು, ಬೋರ್ಡ್ ನಲ್ಲಿ ಅತ್ಯಂತ ಕಡಿಮೆ ವೋಲ್ಟೆಜ್ ಗೆ ಆಕ್ಸೆಸ್ ನೀಡುತ್ತವೆ. |
03:23 | ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು. ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು. |
03:35 | ಬೋರ್ಡ್ ಗೆ ಪವರ್ ನೀಡಲು ನಾವು ಈ ಬಾಹ್ಯ ಪವರ್ ಅಡಾಪ್ಟರ್ ಹೊಂದಿದ್ದೇವೆ. |
03:41 | ನಂತರ, ಆರ್ಡುಯಿನೊ ಪ್ರೋಗ್ರಾಮಿಂಗ್ ಅನ್ನು ನಾವು ನೋಡೋಣ. |
03:46 | ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು |
03:57 | ಮತ್ತು ಫಂಕ್ಷನ್ ಗಳು. |
04:00 | ಕಂಟ್ರೋಲ್ ಸ್ಟೇಟ್ಮೆಂಟ್ ಗಳು: if, if..else, for, while, do..while, switch case ಇತ್ಯಾದಿ. |
04:11 | ಇವು ಇತರ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳಂತೆಯೇ ಇರುತ್ತವೆ. |
04:16 | ಜೊತೆಗೆ ನಾವು ಅರಿತ್ಮೆಟಿಕ್ ಅಪರೇಟರ್ ಗಳು, ಕಂಪ್ಯಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ. |
04:24 | ನಾವು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿ ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿದ್ದೇವೆ. |
04:31 | ಇವು, pinMode(), digitalWrite(), digitalRead(), delay(), analogRead(), analogWrite() ಇತ್ಯಾದಿ ಬಿಲ್ಟ್-ಇನ್ ಫಂಕ್ಷನ್ ಗಳಾಗಿವೆ. |
04:46 | ಇವು ಪ್ರಮುಖ ಫಂಕ್ಷನ್ ಗಳಾಗಿದ್ದು, ಹೆಚ್ಚಾಗಿ ಇವುಗಳನ್ನು ಆರ್ಡುಯಿನೊ ಪ್ರಾಜೆಕ್ಟ್ ಗಳಲ್ಲಿ ಬಳಸಲಾಗುತ್ತದೆ. |
04:52 | Arduino IDE ಯ ಈ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಹೇಗೆ ಉಲ್ಲೇಖಿಸಬೇಕು ಎಂದು ನಾನೀಗ ತೋರಿಸುತ್ತೇನೆ. |
04:58 | ನಾವೀಗ Arduino IDE ತೆರೆಯೋಣ. |
05:01 | Arduino IDE ಯಲ್ಲಿ Help ಮೆನುವಿನ ಮೇಲೆ ಕ್ಲಿಕ್ ಮಾಡಿ. ನಂತರ Reference ಮೇಲೆ ಕ್ಲಿಕ್ ಮಾಡಿ. |
05:08 | ಇದು ನಿಮ್ಮ ಬ್ರೌಸರ್ ನಲ್ಲಿ offline page ತೆರೆಯುತ್ತದೆ. |
05:12 | ಉದಾಹರಣೆಗೆ, ನೀವು 'digitalWrite()' ಬಿಲ್ಟ್ ಇನ್ ಫಂಕ್ಷನ್ ಉಲ್ಲೇಖಿಸಲು ಇಚ್ಛಿಸಿದ್ದಲ್ಲಿ, function ಹೆಸರಿನ ಮೇಲೆ ಕ್ಲಿಕ್ ಮಾಡಿ. |
05:22 | ಇಲ್ಲಿ ನೀವು digitalWrite() ಫಂಕ್ಷನ್ ನ ವಿವರಣೆ, ಜೋಡಣೆ, ಮತ್ತು ಮಾದರಿ ಪ್ರೋಗ್ರಾಂ ನೋಡಬಹುದು. |
05:31 | ಇಲ್ಲಿ ಅನೇಕ ಬಿಲ್ಟ್ ಇನ್ ಫಂಕ್ಷನ್ ಗಳಿವೆ ಮತ್ತು ನಮ್ಮ ಅಗತ್ಯತೆಗೆ ತಕ್ಕುದಾಗಿ ಈ ಕೈಪಿಡಿಯನ್ನು ನಾವು ಉಲ್ಲೇಖಿಸಬಹುದು. |
05:39 | ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ಕೆಲವು ಪ್ರಮುಖ ಬಿಲ್ಟ್-ಇನ್ ಫಂಕ್ಷನ್ ಗಳನ್ನು ಕಲಿಯಲಿದ್ದೇವೆ. |
05:47 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
05:52 | ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕವನ್ನು ಏರ್ಪಡಿಸಲು, |
06:00 | ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು. |
06:05 | ಅಸೈನ್ಮೆಂಟ್ ಆಗಿ Arduino IDE ತೆರೆಯಿರಿ. |
06:09 | Help ಮೆನು ಮೇಲೆ ಕ್ಲಿಕ್ ಮಾಡಿ Reference ಆರಿಸಿ. |
06:14 | delay(), pinMode() ಮತ್ತು digitalRead() ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ. |
06:22 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
6:30 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
06:42 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ. |
06:47 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ. |
06:57 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ. |
07.07 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |