Difference between revisions of "Arduino/C2/Arduino-components-and-IDE/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ ಕುರಿತ...")
 
 
(One intermediate revision by one other user not shown)
Line 14: Line 14:
 
|-
 
|-
 
||00:16
 
||00:16
|| ಆರ್ಡುಯಿನೊ ಹಾರ್ಡ್ ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ.
+
|| ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ.
  
 
|-
 
|-
Line 62: Line 62:
 
|-
 
|-
 
||01:49
 
||01:49
|| ಡಿಜಿಟಲ್ ಎಂದರೆ ಅವು ʻಆನ್ʼ ಅಥವಾ ʻಆಫ್ʼ, ʻಹೈʼ ಅಥವಾ ʻಲೋʼ ಆಗಬಹುದು.
+
|| ಡಿಜಿಟಲ್ ಎಂದರೆ ಅವು ʻONʼ ಅಥವಾ ʻOFFʼ, ʻಹೈʼ ಅಥವಾ ʻಲೋʼ ಆಗಬಹುದು.
  
 
|-
 
|-
Line 87: Line 87:
 
|-
 
|-
 
||02:40
 
||02:40
|| ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ.
+
|| ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ. ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ.
ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ.
+
  
 
|-
 
|-
 
||02:51
 
||02:51
|| ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯತಗ್ಯ.
+
|| ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯಗತ್ಯ.
  
 
|-
 
|-
 
||02:55
 
||02:55
|| ಈ reset ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
+
|| ಈ '''reset''' ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
  
 
|-
 
|-
Line 112: Line 111:
 
|-
 
|-
 
||03:23
 
||03:23
|| ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು.
+
|| ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು. ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು.
ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು.
+
  
 
|-
 
|-
Line 125: Line 123:
 
|-
 
|-
 
||03:46
 
||03:46
|| ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು.
+
|| ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು
ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು,
+
  
 
|-
 
|-
Line 134: Line 131:
 
|-
 
|-
 
||04:00
 
||04:00
|| ಕಂಟ್ರೋಲ್ ಸ್ಟೇಟ್ ಮೆಂಟ್ ಗಳು: '''if, if..else, for, while, do..while, switch case''' ಇತ್ಯಾದಿ.
+
|| ಕಂಟ್ರೋಲ್ ಸ್ಟೇಟ್ಮೆಂಟ್ ಗಳು: '''if, if..else, for, while, do..while, switch case''' ಇತ್ಯಾದಿ.
  
 
|-
 
|-
Line 142: Line 139:
 
|-
 
|-
 
||04:16
 
||04:16
|| ಜೊತೆಗೆ ನಾವು ಅರಿತ್ ಮೆಟಿಕ್ ಅಪರೇಟರ್ ಗಳು, ಕಂಪಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ.
+
|| ಜೊತೆಗೆ ನಾವು ಅರಿತ್ಮೆಟಿಕ್ ಅಪರೇಟರ್ ಗಳು, ಕಂಪ್ಯಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ.
  
 
|-
 
|-
Line 199: Line 196:
 
|-
 
|-
 
||06:00
 
||06:00
|| ಆರ್ಡುಯಿನೊ ಹಾರ್ಡ್ ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು.
+
|| ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು.
  
 
|-
 
|-
 
||06:05
 
||06:05
|| ಅಸೈನ್ ಮೆಂಟ್ ಆಗಿ '''Arduino IDE''' ತೆರೆಯಿರಿ.
+
|| ಅಸೈನ್ಮೆಂಟ್ ಆಗಿ '''Arduino IDE''' ತೆರೆಯಿರಿ.
  
 
|-
 
|-
Line 211: Line 208:
 
|-
 
|-
 
||06:14
 
||06:14
|| '''delay(), pinMode() and digitalRead()''' ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ.
+
|| '''delay(), pinMode()''' ಮತ್ತು '''digitalRead()''' ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ.
  
 
|-
 
|-
 
||06:22
 
||06:22
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
  
 
|-
 
|-
 
|| 6:30
 
|| 6:30
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
Line 238: Line 235:
 
|-
 
|-
 
||07.07
 
||07.07
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
  
 
|-
 
|-

Latest revision as of 12:49, 29 June 2020

Time Narration


00:01 ಆರ್ಡುಯಿನೊ ಕಾಂಪೋನೆಂಟ್ ಗಳು ಮತ್ತು ಐ.ಡಿ.ಇ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕ ಏರ್ಪಡಿಸಲು,
00:16 ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿಯಲಿದ್ದೇವೆ.
00:21 ಇಲ್ಲಿ ನಾನು:

ಆರ್ಡುಯಿನೊ ಯು.ಎನ್.ಒ ಬೋರ್ಡ್, ಉಬಂಟು ಲೀನಕ್ಸ್ 14.04 ಅಪರೇಟಿಂಗ್ ಸಿಸ್ಟಂ ಮತ್ತು Arduino IDE ಬಳಸುತ್ತಿದ್ದೇನೆ.

00:31 ಈ ಟ್ಯುಟೋರಿಯಲ್ ಅನುಸರಿಸಲು ನೀವು: ಎಲೆಕ್ಟ್ರಾನಿಕ್ಸ್,

ಆರ್ಡುಯಿನೊ ಯು.ಎನ್.ಒ ಬೋರ್ಡ್, ಯು.ಎಸ್.ಬಿ ಪವರ್ ಕೇಬಲ್ ಮತ್ತು ಕಂಪ್ಯೂಟರ್ ನ ಜ್ಞಾನ ಹೊಂದಿರಬೇಕು.

00:43 ಮೊದಲಿಗೆ, ಇಲ್ಲಿ ತೋರಿಸಿರುವಂತೆ, ಯು.ಎಸ್.ಬಿ ಕೇಬಲ್ ಬಳಸಿ ಆರ್ಡುಯಿನೊ ಬೋರ್ಡ್ ಅನ್ನು ಕಂಪ್ಯೂಟರ್ ಗೆ ಸಂಪರ್ಕಿಸಬೇಕು.
00:51 ಹಸಿರು ಬಣ್ಣದ ಪವರ್ ಎಲ್.ಇ.ಡಿ ಆನ್ ಆಗುತ್ತದೆ. ಸಂಪರ್ಕವು ಕೆಲಸ ಮಾಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ.
00:59 ಈಗ, ಆರ್ಡುಯಿನೊ ಹಾರ್ಡ್ವೇರ್ ನಲ್ಲಿ ಇರುವ ವಿವಿಧ ಘಟಕಗಳನ್ನು ನೋಡೋಣ.
01:06 ಇಲ್ಲಿನ ಅತ್ಯಂತ ಪ್ರಮುಖ ಘಟಕವೆಂದರೆ ATMEGA 328 ಮೈಕ್ರೋಕಂಟ್ರೋಲರ್ ಚಿಪ್.
01:13 ಇದು ಆರ್ಡುಯಿನೊವಿನ ಹೃದಯವಾಗಿದ್ದು, ಇದು ವಿಭಿನ್ನ ಕಾರ್ಯಗಳನ್ನು ಮಾಡಲು ನೀವು ಇಲ್ಲಿ ಪ್ರೋಗ್ರಾಂ ಮಾಡಬಹುದು.
01:20 ಈ ಮೈಕ್ರೋಕಂಟ್ರೋಲರ್, ಆಂತರಿಕ ROM, RAM ಮತ್ತು ಆರ್ಡುಯಿನೊ BootLoader ಹೊಂದಿರುತ್ತದೆ.
01:29 ಆರ್ಡುಯಿನೊ BootLoader ಎಂದರೇನು?

ಇದು ಮೊದಲ ಪ್ರೋಗ್ರಾಂ ಆಗಿದ್ದು, ಉಪಕರಣವನ್ನು ಪವರ್ ಸಪ್ಲೈಗೆ ಸಂಪರ್ಕಿಸಿದಾಗ ಇದು ಕಾರ್ಯರೂಪಕ್ಕೆ ಬರುತ್ತದೆ.

01:40 ಇವು ಡಿಜಿಟಲ್ ಪಿನ್ ಗಳು. ಇವೆಲ್ಲವುಗಳನ್ನು ಇನ್ಪುಟ್ ಅಥವಾ ಔಟ್ಪುಟ್ ಆಗಿ ಪ್ರೋಗ್ರಾಂ ಮಾಡಬಹುದು.
01:49 ಡಿಜಿಟಲ್ ಎಂದರೆ ಅವು ʻONʼ ಅಥವಾ ʻOFFʼ, ʻಹೈʼ ಅಥವಾ ʻಲೋʼ ಆಗಬಹುದು.
01:55 ಉದಾಹರಣೆಗೆ, ಎಲ್.ಇ.ಡಿ ಯನ್ನು ಮಬ್ಬುಗೊಳಿಸಲು ಅಥವಾ ಆಡಿಯೋ ಸಿಗ್ನಲ್ ಗಳನ್ನು ರೂಪಿಸಲು, ಇತ್ಯಾದಿ.
02:02 ಇತರ ಉಪಕರಣಗಳೊಂದಿಗೆ ಸೀರಿಯಲ್ ಕಮ್ಯುನಿಕೇಶನ್ ಮಾಡಲು ಪಿನ್ ಸಂಖ್ಯೆ 0 ಅಥವಾ 1 ಬಳಸಬಹುದು.
02:10 ಇಲ್ಲಿ, 0-RX ಎಂದರೆ ಸ್ವೀಕರಿಸುವುದು,

1-TX ಎಂದರೆ ಪ್ರಸರಣ.

02:20 ಇವು ಅನಲಾಗ್ ಪಿನ್ ಗಳಾಗಿದ್ದು, ಇವುಗಳನ್ನು A0 ದಿಂದ A5 ಎಂದು ಗುರುತಿಸಲಾಗಿದೆ. ಇವುಗಳನ್ನು ಇನ್ಪುಟ್ ಗಳಿಗೆ ಮಾತ್ರ ಬಳಸಲಾಗುತ್ತದೆ.
02:31 ಇವು ಅನಲಾಗ್ ಸಿಗ್ನಲ್ ಗಳನ್ನು ಪಡೆಯುತ್ತವೆ ಮತ್ತು ಕಂಪ್ಯೂಟರ್ ಅರ್ಥೈಸಬಲ್ಲ ಡಿಜಿಟಲ್ ಸಿಗ್ನಲ್ ಗಳಾಗಿ ಪರಿವರ್ತಿಸುತ್ತವೆ.
02:40 ಇವು, ಬೋರ್ಡ್ ಗೆ ಎಂಬೆಡ್ ಮಾಡಲಾಗಿರುವ ಎಲ್.ಇ.ಡಿ ಗಳ ಪ್ರಸರಣ ಮತ್ತು ಸ್ವೀಕಾರ ಮಾಡುತ್ತವೆ. ಡೇಟಾ ಕಳುಹಿಸುವಾಗ ಅಥವಾ ಸ್ವೀಕರಿಸುವಾಗ ಇವು ಮಿನುಗುತ್ತವೆ.
02:51 ಇವು ಟ್ರಬಲ್ ಶೂಟಿಂಗ್ ಗೆ ತುಂಬಾ ಅತ್ಯಗತ್ಯ.
02:55 reset ಬಟನ್ ನೀವು ಒತ್ತಿದಾಗ, ಪ್ರೋಗ್ರಾಂ ನಿಲ್ಲುತ್ತದೆ ಮತ್ತು ರೀಸ್ಟಾರ್ಟ್ ಆಗುತ್ತದೆ.
03:03 ಇದು ಬೋರ್ಡ್ ನಿಂದ ಏನನ್ನೂ ಅಳಿಸುವುದಿಲ್ಲ.
03:08 ಹೊರಗಿನ ವಿದ್ಯುಚ್ಛಕ್ತಿ ಮೂಲವನ್ನು ಬಳಸಿದಾಗ ಇದು ಆರ್ಡುಯಿನೊ ಬೋರ್ಡ್ ಗೆ ಇನ್ಪುಟ್ ವೋಲ್ಟೆಜ್ ಆಗಿರುತ್ತದೆ.
03:16 ಇವು ಗ್ರೌಂಡ್ ಪಿನ್ ಗಳಾಗಿದ್ದು, ಬೋರ್ಡ್ ನಲ್ಲಿ ಅತ್ಯಂತ ಕಡಿಮೆ ವೋಲ್ಟೆಜ್ ಗೆ ಆಕ್ಸೆಸ್ ನೀಡುತ್ತವೆ.
03:23 ಬೋರ್ಡ್ ನ ಪ್ರೋಗ್ರಾಮಿಂಗ್ ಗಾಗಿ ಯು.ಎಸ್.ಬಿ ಇಂಟರ್ ಫೇಸ್ ಬಳಸಬಹುದು. ಅಲ್ಲದೆ, ಬೋರ್ಡ್ ಮತ್ತು ಕಂಪ್ಯೂಟರ್ ನಡುವೆ ಸೀರಿಯಲ್ ಕಮ್ಯುನಿಕೇಶನ್ ಗಾಗಿ ಇದನ್ನು ಬಳಸಬಹುದು.
03:35 ಬೋರ್ಡ್ ಗೆ ಪವರ್ ನೀಡಲು ನಾವು ಈ ಬಾಹ್ಯ ಪವರ್ ಅಡಾಪ್ಟರ್ ಹೊಂದಿದ್ದೇವೆ.
03:41 ನಂತರ, ಆರ್ಡುಯಿನೊ ಪ್ರೋಗ್ರಾಮಿಂಗ್ ಅನ್ನು ನಾವು ನೋಡೋಣ.
03:46 ಆರ್ಡುಯಿನೊ ಪ್ರೋಗ್ರಾಂಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಅವೆಂದರೆ ಕಂಟ್ರೋಲ್ ಸ್ಟ್ರಕ್ಚರ್ ಸ್ಟೇಟ್ಮೆಂಟ್ ಗಳು, ಅಪರೇಟರ್ ಗಳು, ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳು
03:57 ಮತ್ತು ಫಂಕ್ಷನ್ ಗಳು.
04:00 ಕಂಟ್ರೋಲ್ ಸ್ಟೇಟ್ಮೆಂಟ್ ಗಳು: if, if..else, for, while, do..while, switch case ಇತ್ಯಾದಿ.
04:11 ಇವು ಇತರ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಗಳಂತೆಯೇ ಇರುತ್ತವೆ.
04:16 ಜೊತೆಗೆ ನಾವು ಅರಿತ್ಮೆಟಿಕ್ ಅಪರೇಟರ್ ಗಳು, ಕಂಪ್ಯಾರಿಸನ್ ಅಪರೇಟರ್ ಗಳು ಮತ್ತು ಬೂಲಿಯನ್ ಅಪರೇಟರ್ ಗಳನ್ನು ಹೊಂದಿದ್ದೇವೆ.
04:24 ನಾವು ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಲ್ಲಿ ವೇರಿಯೇಬಲ್ ಗಳು ಮತ್ತು ಕಾನ್ಸ್ಟಂಟ್ ಗಳನ್ನು ಹೊಂದಿದ್ದೇವೆ.
04:31 ಇವು, pinMode(), digitalWrite(), digitalRead(), delay(), analogRead(), analogWrite() ಇತ್ಯಾದಿ ಬಿಲ್ಟ್-ಇನ್ ಫಂಕ್ಷನ್ ಗಳಾಗಿವೆ.
04:46 ಇವು ಪ್ರಮುಖ ಫಂಕ್ಷನ್ ಗಳಾಗಿದ್ದು, ಹೆಚ್ಚಾಗಿ ಇವುಗಳನ್ನು ಆರ್ಡುಯಿನೊ ಪ್ರಾಜೆಕ್ಟ್ ಗಳಲ್ಲಿ ಬಳಸಲಾಗುತ್ತದೆ.
04:52 Arduino IDE ಯ ಈ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಹೇಗೆ ಉಲ್ಲೇಖಿಸಬೇಕು ಎಂದು ನಾನೀಗ ತೋರಿಸುತ್ತೇನೆ.
04:58 ನಾವೀಗ Arduino IDE ತೆರೆಯೋಣ.
05:01 Arduino IDE ಯಲ್ಲಿ Help ಮೆನುವಿನ ಮೇಲೆ ಕ್ಲಿಕ್ ಮಾಡಿ. ನಂತರ Reference ಮೇಲೆ ಕ್ಲಿಕ್ ಮಾಡಿ.
05:08 ಇದು ನಿಮ್ಮ ಬ್ರೌಸರ್ ನಲ್ಲಿ offline page ತೆರೆಯುತ್ತದೆ.
05:12 ಉದಾಹರಣೆಗೆ, ನೀವು 'digitalWrite()' ಬಿಲ್ಟ್ ಇನ್ ಫಂಕ್ಷನ್ ಉಲ್ಲೇಖಿಸಲು ಇಚ್ಛಿಸಿದ್ದಲ್ಲಿ, function ಹೆಸರಿನ ಮೇಲೆ ಕ್ಲಿಕ್ ಮಾಡಿ.
05:22 ಇಲ್ಲಿ ನೀವು digitalWrite() ಫಂಕ್ಷನ್ ನ ವಿವರಣೆ, ಜೋಡಣೆ, ಮತ್ತು ಮಾದರಿ ಪ್ರೋಗ್ರಾಂ ನೋಡಬಹುದು.
05:31 ಇಲ್ಲಿ ಅನೇಕ ಬಿಲ್ಟ್ ಇನ್ ಫಂಕ್ಷನ್ ಗಳಿವೆ ಮತ್ತು ನಮ್ಮ ಅಗತ್ಯತೆಗೆ ತಕ್ಕುದಾಗಿ ಈ ಕೈಪಿಡಿಯನ್ನು ನಾವು ಉಲ್ಲೇಖಿಸಬಹುದು.
05:39 ನಂತರದ ಟ್ಯುಟೋರಿಯಲ್ ಗಳಲ್ಲಿ ನಾವು ಕೆಲವು ಪ್ರಮುಖ ಬಿಲ್ಟ್-ಇನ್ ಫಂಕ್ಷನ್ ಗಳನ್ನು ಕಲಿಯಲಿದ್ದೇವೆ.
05:47 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ನಾವೀಗ ಸಂಕ್ಷೇಪಿಸೋಣ.

05:52 ಈ ಟ್ಯುಟೋರಿಯಲ್ ನಲ್ಲಿ ನಾವು: ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕವನ್ನು ಏರ್ಪಡಿಸಲು,
06:00 ಆರ್ಡುಯಿನೊ ಹಾರ್ಡ್ವೇರ್ ಮತ್ತು ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಕಲಿತೆವು.
06:05 ಅಸೈನ್ಮೆಂಟ್ ಆಗಿ Arduino IDE ತೆರೆಯಿರಿ.
06:09 Help ಮೆನು ಮೇಲೆ ಕ್ಲಿಕ್ ಮಾಡಿ Reference ಆರಿಸಿ.
06:14 delay(), pinMode() ಮತ್ತು digitalRead() ಮುಂತಾದ ಬಿಲ್ಟ್-ಇನ್ ಫಂಕ್ಷನ್ ಗಳ ಮೇಲೆ ಕಣ್ಣಾಡಿಸಿ.
06:22 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.
6:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆ ತೇರ್ಗಡೆಯಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
06:42 ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೇಟಿ ನೀಡಿ.

06:47 ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರ ನೀಡುತ್ತಾರೆ.

06:57 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಲಿಂಕ್ ನಲ್ಲಿ ಈ ಮಿಶನ್ ಕುರಿತ ಹೆಚ್ಚಿನ ಮಾಹಿತಿ ಲಭ್ಯ.

07.07 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14